ಸಂಪುಟ ೧೫೦
Volume 150
ಬೆಂಗಳೂರು, ಗುರುವಾರ, ಮೇ ೨೮, ೨೦೧೫ (ಜ್ಯೇಷ್ಠ ೭, ಶಕ ವರ್ಷ ೧೯೩೭)
Bengaluru, Thursday, May 28, 2015 (Jyeishta 7, Shaka Varsha 1937)
ಸಂಚಿಕೆ ೨೨
Issue 22
ಭಾಗ ೨
ನೇಮಕಗಳು, ಸ್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರಗಳು,
ಕರ್ನಾಟಕ ಉಚ್ಛ ನ್ಯಾಯಾಲಯದ ಅಧಿಸೂಚನೆಗಳು
ಕಾನೂನು ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಲಾ 203 ಎಲ್ಎಜಿ 2014, ಬೆಂಗಳೂರು, ದಿನಾಂಕ: 30ನೇ ಮಾರ್ಚ್, 2015.
ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು, 1977ರ ನಿಯಮ 26(2) ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಹುದ್ದೆಯ ಅಧಿಕಾರವನ್ನು ವಹಿಸಿಕೊಳ್ಳುವ ದಿನಾಂಕದಿಂದ ಜಾರಿಗೆ ಬರುವಂತೆ ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಶ್ರೀ ವಸಂತಕುಮಾರ ಪರಪ್ಪಾಡಿ ವಕೀಲರು, ರಾಮಭವನ ಕಾಂಪ್ಲೆಕ್ಸ್, ಕೊಡಿಯಾಲಬೈಲ್, ಮಂಗಳೂರು ಇವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಗೆ ನೇಮಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಸಯೀದಾ ಬಾನು
P.R. 432
ಸರ್ಕಾರದ ಅಧೀನ ಕಾರ್ಯದರ್ಶಿ,
S.C. 25
ಕಾನೂನು ಇಲಾಖೆ. (ಆಡಳಿತ-2)
ಕಾನೂನು ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಲಾ 167 ಎಲ್ಎಜಿ 2013, ಬೆಂಗಳೂರು, ದಿನಾಂಕ: 24ನೇ ಮಾರ್ಚ್, 2015.
ಶ್ರೀ ಉಮೇಶ್‌ಗೌಡ ಬಸಗೌಡ ಪಾಟೀಲ್, ಅಪರ ಜಿಲ್ಲಾ ಸರ್ಕಾರಿ ವಕೀಲರು, ಬೆಳಗಾವಿ ಜಿಲ್ಲೆ, ಇವರ ಸೇವಾವಧಿಯು ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು, 1977ರ ನಿಯಮ 5(4) ರನ್ವಯ ಗರಿಷ್ಠ ಅವಧಿ ಮುಕ್ತಾಯವಾಗಿದ್ದು, ಸದರಿ ಹುದ್ದೆಯ ಕರ್ತವ್ಯಕ್ಕೆ ಒಂದು ದಿವಸ ವಿರಾಮ ನೀಡಿ ಕೆ.ಎಲ್.ಓ ನಿಯಮ 26(2) ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಹುದ್ದೆಯ ಅಧಿಕಾರವನ್ನು ವಹಿಸಿಕೊಳ್ಳುವ ದಿನಾಂಕದಿಂದ ಜಾರಿಗೆ ಬರುವಂತೆ 3 (ಮೂರು) ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಬೆಳಗಾವಿ ಜಿಲ್ಲೆಯ ಅಪರ ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಗೆ ನೇಮಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಸಯೀದಾ ಬಾನು
P.R. 433
ಸರ್ಕಾರದ ಅಧೀನ ಕಾರ್ಯದರ್ಶಿ,
S.C. 25
ಕಾನೂನು ಇಲಾಖೆ. (ಆಡಳಿತ-2)
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಸಿಆಸುಇ 20 ಸೇಉನ್ಯಾ 2015, ಬೆಂಗಳೂರು, ದಿನಾಂಕ: 24ನೇ ಮಾರ್ಚ್, 2015.
ಕರ್ನಾಟಕ ಉಚ್ಛ ನ್ಯಾಯಾಲಯದ ಅಧಿಸೂಚನೆ ಸಂಖ್ಯೆ: ಜಿಒಬಿ(I)1/2014 ದಿನಾಂಕ: 18-02-2015 ಹಾಗೂ ರಿಜಿಸ್ಟ್ರಾರ್ ಜನರಲ್, ಕರ್ನಾಟಕ ಉಚ್ಛ ನ್ಯಾಯಾಲಯ ಇವರ ಪತ್ರ ಸಂಖ್ಯೆ: ಜಿಒಬಿ(I)1/2014 ದಿನಾಂಕ: 13-03-2015 ರಲ್ಲಿ ಸೂಚಿಸಲಾಗಿರುವಂತೆ ಅಧ್ಯಕ್ಷಾಧಿಕಾರಿ, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಗದಗ ಇವರನ್ನು ಅಧ್ಯಕ್ಷಾಧಿಕಾರಿ, ಪ್ರಧಾನ ನ್ಯಾಯಾಧೀಶರು, ಕೌಟುಂಬಿಕ ನ್ಯಾಯಾಲಯ, ಗದಗ (ಖಾಲಿ ಹುದ್ದೆ) ಇಲ್ಲಿಗೆ
(೧೫೩)೧೫೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೨೮, ೨೦೧೫ ಭಾಗ ೨ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 66 ರನ್ವಯ ಸಮವರ್ತಿ ಪ್ರಭಾರದಲ್ಲಿಡಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಡಾ. ಗೀತಾ ಎಲ್.
P.R. 434
ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ. (ಸೇವೆಗಳು-3)
ಇಂಧನ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಇಎನ್ 70 ಇಬಿಎಸ್ 2015, ಬೆಂಗಳೂರು, ದಿನಾಂಕ: 20ನೇ ಮಾರ್ಚ್, 2015.
ಶ್ರೀ ಎಂ.ವಿ.ಶಶಿಧರ್, ಅಪರ ಮುಖ್ಯ ವಿದ್ಯುತ್ ಪರಿವೀಕ್ಷಕರು, ಧಾರವಾಡ ಇವರನ್ನು ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅಪರ ಮುಖ್ಯ ವಿದ್ಯುತ್ ಪರಿವೀಕ್ಷಕರು, ಬೆಂಗಳೂರು ದಕ್ಷಿಣ, ಬೆಂಗಳೂರು ಇಲ್ಲಿ ಖಾಲಿ ಇರುವ ಸ್ಥಳಕ್ಕೆ (ಶ್ರೀ ಎಂ.ಎಸ್.ಬಸವರಾಜು ಇವರ ವಯೋನಿವೃತ್ತಿಯಿಂದ ತೆರವಾದ ಹುದ್ದೆ) ವರ್ಗಾಯಿಸಿ, ಆದೇಶಿಸಲಾಗಿದೆ. ಇದು ಕೋರಿಕೆಯ ವರ್ಗಾವಣೆಯಾಗಿರುವುದರಿಂದ ಸದರಿ ಅಧಿಕಾರಿಯು ವರ್ಗಾವಣೆಯ ಭತ್ಯೆಗೆ ಅರ್ಹರಿರುವುದಿಲ್ಲ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಎನ್. ಶಿವಕುಮಾರ್
ಪೀಠಾಧಿಕಾರಿ, (ವಿದ್ಯುಚ್ಛಕ್ತಿ)
P.R. 435
ಇಂಧನ ಇಲಾಖೆ.
ಸಹಕಾರ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಸಇ 60 ಎಲೆಸೇ 2014, ಬೆಂಗಳೂರು, ದಿನಾಂಕ: 04ನೇ ಮಾರ್ಚ್, 2015.
ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಈ ಕೆಳಕಂಡ ಸಹಕಾರ ಸಂಘಗಳ ಹಿರಿಯ ಲೆಕ್ಕಪರಿಶೋಧಕರಿಗೆ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಸಹಾಯಕ ನಿರ್ದೇಶಕರ ಹುದ್ದೆಗೆ ವೇತನ ಶ್ರೇಣಿ ರೂ.22800-43200ರಲ್ಲಿ ಸ್ಥಾನಪನ್ನ ಪದೋನ್ನತಿ ನೀಡಿ, ಈ ಕೂಡಲೇ ಜಾರಿಗೆ
| ಕ್ರ. ಸ ಂ. | ಸ ಹಕಾರ ಸಂಘಗಳ ಹಿರಿಯ ಲ ೆಕ್ಕಪರಿಶೋಧ ಕರು ಶಿ ೕ/ಶ್ರೀಮತಿ ್ರ | ಪ ದೋನ್ನತಿ ನೀಡಿ ಸ್ಥಳ ನಿಯುಕ್ತಿಗೊಳಿಸಲಾದ ಹುದ್ದೆ |
| 1 | ?ಇpಡ ಡ | -ಟಿ*ಗಿ% 5'ಂ- '5 ) ಏಕ%ಊ@ಂ) ಏ |
| 2 | ]ಎಆಎ 7 | -ಟಿ*ಗಿ% 5'ಂ- '5 @ಆ?-?ಕ%ಊ@ಂ@ಆ?-? |
| 3 | ಘಿಃಎಟ*ಊ ಃ1ಃ | -ಟಿ*ಗಿ% 5'ಂ- '5 %7% ಕ%ಊ@ಂ%7% |
| 4 | ,- | -ಟಿ*ಗಿ% 5'ಂ- '5 ಕ%ಊ@ಂ |
| 5 | 4ಃಎ=ಎ-0 | -ಟಿ*ಗಿ% 5'ಂ- '5 -%ಡಿಕ%ಊ@ಂ-%ಡಿ |
| 6 | ಎ;&ಃ | -ಟಿ*ಗಿ% 5'ಂ- '5 "ರಿ @ |
| 7 | ಘಿಃಎ%?%< | -ಟಿ*ಗಿ% 5'ಂ- '5 'ಂ ಋ ಕ%ಊ@ಂ 'ಂ ಋ |
| 8 | '7- | -ಟಿ*ಗಿ% 5'ಂ- '5 ರಿ@ |
| 9 | 4ಃಎಏ%< | -ಟಿ*ಗಿ% 5'ಂ- '5 'ಈಕ%ಊ@ಂ'ಈ |
| 10 | ]ಎ@8 ಐ | -ಟಿ*ಗಿ% 5'ಂ- '5 * ಗಿ5ಒ'&) @ |
| 11 | ಘಿಃಎ5ಃಗಿ | -ಟಿ*ಗಿ% 5'ಂ- '5 -%-ಓ0ಕ%ಊ@ಂ-%-ಓ0 |
| 12 | &ಟಎಗಿ 8 | -ಟಿ*ಗಿ% 5'ಂ- '5 ಛಿಗಿ=ಕ%ಊ@ಂಛಿಗಿ= |
| 13 | ಘಿಎ -'$ಊ | -ಟಿ*ಗಿ% 5'ಂ- '5 ಆ ಕ%ಊ@ಂ ಆ |
| 14 | ಎಊಎ ಈ ಐ | -ಟಿ*ಗಿ% 5'ಂ- '5 '720% ಕ%ಊ@ಂ'720% |
| 15 | ಖಎ]ಎ ಏ | -ಟಿ*ಗಿ% 5'ಂ- '5 ಛಿಗಿ20% ಕ%ಊ@ಂಛಿಗಿ20% |
| 16 | ಘಿಃಎ@ ಋ7' | -ಟಿ*ಗಿ% 5'ಂ- '5 - ಕ%ಊ@ಂ- |
| 17 | ಊಎಉ5ಃ ಃ | -ಟಿ*ಗಿ% 5'ಂ- '5 7ಐಕ%ಊ@ಂ 7ಐ |
| 18 | ಘಿಃಎಘಿಎ | -ಟಿ*ಗಿ% 5'ಂ- '5 ;,ಕ%ಊ@ಂ;, |
| 19 | ಊಎಟಎ ಃ | -ಟಿ*ಗಿ% 5'ಂ- '5 ಊಏ % ಕ%ಊ@ಂಊಏ % |
| 20 | ]ಎಘಿಃಎ | -ಟಿ*ಗಿ% 5'ಂ- '5 -ಕ%ಊ@ಂ- |
| 21 | ಎಘಿಃಎ 5ಃ | -ಟಿ*ಗಿ% 5'ಂ- '5 % ಕ%ಊ@ಂ% |
| 22 | -)ಃಎ4ಃಎ ಏ 3ಃ | -ಟಿ*ಗಿ% 5'ಂ- '5 *5% ಕ%ಊ@ಂ*5% |
| 23 | ]ಎಘಿಃಎ;&%'1ಃ | -ಟಿ*ಗಿ% 5'ಂ- '5 ;ಣಕ%ಊ@ಂ;ಣ |
| 1 | ಊಟ*ಃ7 ಋ | -ಟಿ*ಗಿ% 5'ಂ- '5 ?2 ಋಕ%ಊ@ಂ?2 ಋ |
| 2 | ಖಎ1= | -ಟಿ*ಗಿ% 5'ಂ- '5 20 ಕ%ಊ@ಂ20 |
| 3 | 5ಃ'+ | -ಟಿ*ಗಿ% 5'ಂ- '5 ,'ಂ ಕ%ಊ@ಂ,'ಂ |
| 4 | ಎ-)ಃಎಊ ಈಏಋ | -ಟಿ*ಗಿ% 5'ಂ- '5 %<ಕ%ಊ@ಂ%< |
| 5 | ''& ಃ | -ಟಿ*ಗಿ% 5'ಂ- '5 7ಕ%ಊ@ಂ7 |
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಕೆ.ಬಿ.ಪ್ರಕಾಶ್
P.R. 436
ಸರ್ಕಾರದ ಅಧೀನ ಕಾರ್ಯದರ್ಶಿ,
ಸಹಕಾರ ಇಲಾಖೆ.
೧೫೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೨೮, ೨೦೧೫ ಭಾಗ ೨ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವಾಲಯ
ಅಧಿಸೂಚನೆ
ಸಂಖ್ಯೆ ಪಸಂಮೀ 121 ಪಅಸೇ 2015, ಬೆಂಗಳೂರು, ದಿನಾಂಕ: 09ನೇ ಏಪ್ರಿಲ್, 2015.
2015-16ನೇ ಸಾಲಿನಲ್ಲಿ 60 ವರ್ಷಗಳ ವಯೋಮಿತಿಯನ್ನು ಪೂರ್ಣಗೊಳಿಸಲಿರುವ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಈ
| ಕ್ರ. ಸ ಂ. | ಅಧಿಕಾರಿಗಳ ಹೆಸರು ಮತ್ತು ಕಾರ್ಯನಿರ್ವಹಿಸುತ್ತಿರುವ ಸ್ಥಳ | ಹುಟ್ಟಿದ ದಿನಾಂಕ | ನಿವೃತ್ತಿ ಹೊಂದುವ ದಿನಾಂಕ |
| ಡಿಸೆಂಬರ್ - 2015 | |||
| 1 | 7\% =ಎಎ ಕ%'5 %8>9ಃ'ಂ7 | ಔಔ ಖ# | ಚಔ"ಔ"_ಖ |
| ಜನವರಿ - 2016 | |||
| 1 | 7\%&5ಃ= ಕ%'5 @ ಉ*9@ | "ಔಔ ಖ# | ಚ_ಔ_ಔ"_# |
| ಪ ಬ್ರವರಿ - 2016 ೆ | |||
| 1 | 7\4ಃಎ 5$i ಈ5,ಛ - '5 ಐಎ,ಎಟಎಘಿ%ಂಃ@ | "!ಔ"ಔ ಖ# | " ಔ_"ಔ"_# |
| ವ iಾರ್ಚ್ - 2016 | |||
| 1 | 7\ಎ )'&5ಖಚಿ ಕ%'5 %8>9ಃ ) | #ಔಚಔ ಖ# | ಚಔ_ಚಔ"_# |
| 2 | 7\ಖಎ5%< - '5 %5 4<&= ಉ*9 | `ಔಚಔ ಖ# | ಚಔ_ಚಔ"_# |
| ಏಪ್ರಿಲ್- 2016 | |||
| 1 | 7\ಎಘಿ*ಃಎ ಃ ಕ%'5 20 | "_ಔಖಿಔ ಖ# | ಚ_ಔ_ಖಿಔ"_# |
| 2 | 7\,ಎಘಿಃಎ= ಕ%'5 %5 ಆ'ಐ> % ಇ @'&?2 ಋ | _ಔಖಔ ಖ# | ಚ_ಔ_ಖಿಔ"_# |
| 3 | 7\ಏ ಎ,ಎ ಕ%'5 = | _ಔಖಔ ಖ# | ಚ_ಔ_ಖಿಔ"_# |
| ವ ುೕ- 2016 ೆ | |||
| 1 | 7\,ಎಊಎ )'& ಕ%'5 %8>9ಃಛಿಗಿ | ಔ#ಔ ಖ# | ಚಔ_ಖಔ"_# |
| 2 | 7\ಘಿಃಎ4ಃಎಏ ಕ%'5 >ಇ'&ಣ @ | "_ಔಖಔ ಖ# | ಚಔ_ಖಔ"_# |
| 3 | 7\ಖಎಟಎ 3ಃ ಕ%'5 ಈತಆ ]ರಿತಿಏ '&ಣ @ | _`ಔಖಔ ಖ# | ಚಔ_ಖಔ"_# |
| 4 | 7\ಎಘಿಎ 89ಏ ಐ ಕ%'5 %8>9ಃ@?ಡಿ | _ಔ#ಔ ಖ# | ಚಔ_ಖಔ"_# |
| 5 | 7\,ಎಘಿಎ,'.5ಃ - '5 %5 4<&] ಛಿಗಿ ಉ* 9 | _`ಔಖಔ ಖ# | ಚಔ_ಖಔ"_# |
| 6 | 7\]ಎ-)ಃಎ 5ಃ - '5 %5 4<& = @ ಉ*9 | _ಖಔಖಔ ಖ# | ಚಔ_ಖಔ"_# |
| ಜೂನ್- 2014 | |||
| 1 | 7\ಘಿಎ5;'ಂ %'5 %5 ಆ'ಐ> % @ | _ಔಖಔ ಖ# | ಚಔ_ಖಔ"_# |
| 2 | 7\=ಎ1ಎ@ಂ ಡಿಃ ಕ%'5 %8>9ಃಕ(7 | ಚ_ಔ#ಔ ಖ# | ಚ_ಔ_#ಔ"_# |
| 3 | 7\]ಎ4ಃಎ ಐ - '5 %5 4<&ಊಏ%ಡಿ 7 ಉ* 9 | "ಔ#ಔ ಖ# | ಚ_ಔ_#ಔ"_# |
| 4 | 7\ಖಎ4ಃಎ,- ಐ - '5 '&ಣ @ | _ಔ!ಔ ಖ# | ಚ_ಔ_#ಔ"_# |
| 5 | 7\,ಎಘಿಃಎ- - '5 - ಗಿ - 7ಓ'ಂ7 | "_ಔ#ಔ ಖ# | ಚ_ಔ_#ಔ"_# |
| 6 | 7\ಊಎಉಎ2= - '5 %5 4<&' | _ಔ!ಔ ಖ# | ಚ_ಔ_#ಔ"_# |
| 7 | 7\]ಎರಿತ= - '5 %5 4<&'720% @ &ಎಉ* 9 | !ಔ#ಔ ಖ# | ಚ_ಔ_#ಔ"_# |
| ಜುಲೈ- 2016 | |||
| 1 | 7\+ 'ಃ - 'ಃ %'5 1 ]ರಿತಿ i@ | "#ಔ!ಔ ಖ# | ಚಔ_!ಔ"_# |
| 2 | 7\4ಃಎ )'& ಕ%'5 ) ಏ | ""ಔ!ಔ ಖ# | ಚಔ_!ಔ"_# |
| 3 | 7\ಘಿಎ]ಎ'ಏ ಕ%'5 | _ಔ!ಔ ಖ# | ಚಔ_!ಔ"_# |
| 4 | 7\4ಃಎ4' % ಕ%'5 'ಂ7 | ಚಔ!ಔ ಖ# | ಚಔ_!ಔ"_# |
| 5 | 7\ಎ4ಃಎ1ಥ ಕ%'5 %8>9ಃಊಏ % | _ಔ`ಔ ಖ# | ಚಔ_!ಔ"_# |
| 6 | 7\ಘಿಃಎಘಿಃಎ5ಃ ಃ - '5 %5 4<&? *ಉ* 9 | "`ಔ!ಔ ಖ# | ಚಔ_!ಔ"_# |
| 7 ಆಗಸ್ಟ್ - 2016 | 7\]ಎಘಿಃಎಕಿ7ಃ - '5 'ಂ'& ಖಚಿ@ಊಉ*9 | _ಔ!ಔ ಖ# | ಚಔ_!ಔ"_# |
| 1 | 7\ಖಎಊಎಏ ಕ%'5 ಛಿ&' | "ಔ`ಔ ಖ# | ಚಔ_`ಔ"_# |
| 2 | 7\-)ಃಎ]ಎಈತಃ - '5 'ಂ'& ) 0ಛಿ&' ಉ*9 | ಖಔ`ಔ ಖ# | ಚಔ_`ಔ"_# |
| 3 | 7\ಎಘಿಎ@ಆ%< - '5 %5 4<&' = | "`ಔ`ಔ ಖ# | ಚಔ_`ಔ"_# |
| ಅಕ್ಟೋಬರ್ - 2016 | |||
| 1 | 7\ಘಿಃಎ2%< - '5 - ಗಿ - 7ಓ@ | "_ಔ_ಔ ಖ# | ಚಔ_ಔ"_# |
| 2 | 7\%&'ಃ ?ಈಠ - '5 %5 4<&ಛಿ %< - (@'ಃ\]'ಃಉ*9 | ಖಿಔ_ಔ ಖ# | ಚಔ_ಔ"_# |
| ನವೆಂಬರ್ - 2016 | |||
| 1 | 7\ಊ5$35ಖಚಿ - '5 %5 4<&ಊ92ಡಿ$ \'>ಇಈ(7ಉ*9 | " ಔಔ ಖ# | ಚ_ಔಔ"_# |
| ಡಿಸೆಂಬರ್ - 2016 | |||
| 1 | 7\ಘಿಎ]ಎ ಜಿಃ@2 - '5 %5 4<&'7 %&'5 @ | "ಖಔ"ಔ ಖ# | ಚಔ"ಔ"_# |
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಡಿ.ಎಸ್. ಸುದರ್ಶನ್ ಕುಮಾರ್
ಸರ್ಕಾರದ ಅಧೀನ ಕಾರ್ಯದರ್ಶಿ,
P.R. 437
ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ. (ಪಶು ಸಂಗೋಪನೆ) S.C. 10
HIGH COURT OF KARNATAKA
NOTIFICATION
No. LCA II – 45 (Rtmt.)/2015 (CAO) (Sub-File {1}) BENGALURU, DATED: 7.4.2015.
Sri. A.G. Kulkarni, Assistant Registrar, Court of Small Causes, Bengaluru is permitted to retire from service on attaining the age of superannuation w.e.f., 31.05.2015 and he may be relieved of his duties on the afternoon of 30.05.2015, since 31.05.2015 is a general holiday, under Rule 95(1) of K.C.S. Rules.
By Order,
P.R. 438
B. ANANDA
Assistant Registrar
HIGH COURT OF KARNATAKA
NOTIFICATION
No. GOB(I) 28/2013, BENGALURU, DATED: 9.4.2015.
In pursuance of Rule 118-A (1) of K.C.S.Rs. and as per Government Order No. FD 05 SRS 2012, dated 14.06.2012 sanction is hereby accorded for payment of cash equivalent of leave salary for Earned Leave, subject to maximum of 300 days, at the credit of Sri. Angadi Sharaschandra Basappa and Sri.Belavigi Basavaraj Basappa District Judges who have retired from judicial service w.e.f theಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೨೮, ೨೦೧೫ ೧೫೯ afternoon of 31.03.2015, on attaining the age of superannuation i.e., 60 years. It is certified that no Departmental Enquiry was pending against the said Officers, as on that date.
By Order of Hon'ble The Chief Justice,
B.A. PATIL
Registrar General
P.R. 439
HIGH COURT OF KARNATAKA
NOTIFICATION
No. GOB(I) 21(40)/2014, BENGALURU, DATED: 8.4.2015.
The Presiding Officer of the court of the Metropolitan Magistrate, Traffic Court-Il, Bengaluru, is concurrently appointed as the Presiding Officer of the court of the Metropolitan Magistrate, Traffic Court-I, Bengaluru, during the leave period of Smt.Jyothishree R. Patil, Metropolitan Magistrate, Traffic Court-I, Bengaluru, from after completion of Lok Adalath on 11.04.2015 to till commencement of office hours of 23.04.2015 (bdi).
By Order of The High Court,
P.N. DESAI
Registrar (Judicial).
P.R. 440
HIGH COURT OF KARNATAKA
NOTIFICATION
No. GOB(I) 21(38)/2015, BENGALURU, DATED: 6.4.2015.
The Presiding Officer of the court of I Addl. Civil Judge, Bengaluru Rural District, Bengaluru, is concurrently appointed as the Presiding Officer of the court of the Prl. Civil Judge, Bengaluru Rural District, Bengaluru, during the leave period of Smt. Bharathi.M, Prl. Civil Judge, Bengaluru Rural District, Bengaluru, i.e. from 18.04.2015 to 01.05.2015 (bdi).
By Order of The High Court,
P.N. DESAI
Registrar (Judicial).
P.R. 441
HIGH COURT OF KARNATAKA
NOTIFICATION
No. GOB(I) 20(17)/2015, BENGALURU, DATED: 30.3.2015.
The Presiding Officer of the Court of the XXVI Addl. Chief Metropolitan Magistrate, Bengaluru, is concurrently appointed as the Presiding Officer of the Court of the XLII Addl. Chief Metropolitan Magistrate, Bengaluru, during the leave period Smt. M Lathakumari, XLII Addl. Chief Metropolitan Magistrate, Bengaluru, i.e. from after office hours on 08.05.2015 till commencement of office hours on 22.06.2015.
By Order of The High Court,
P.N. DESAI
Registrar (Judicial).
P.R. 442
HIGH COURT OF KARNATAKA
NOTIFICATION
No. GOB(I) 19(30)/2015 BENGALURU, DATED: 20.3.2015.
The Presiding Officer of the Court of II Addl. District and Sessions Judge, Kolar, is concurrently appointed as the Presiding Officer of the Court 'of Prl. District and Sessions Judge, Kolar during the leave period of Sri. Rajendra Badamikar, Prl. District and Sessions Judge, Kolar, i.e. from commencement of office hours on 23.03.2015 till commencement of office hours on 06.04.2015.
By Order of The High Court,
P.N. DESAI
Registrar (Judicial).
P.R. 443
HIGH COURT OF KARNATAKA
NOTIFICATION
GOB(I) 20(16)/2015, BENGALURU, DATED: 24.3.2015.
The Presiding Officer of the court of the XV Addl. Chief Metropolitan Magistrate, Bengaluru, is concurrently appointed as the Presiding Officer of the court of the XIII Addl. Chief Metropolitan Magistrate, Bengaluru, during the leave period of Sri.Rajkumar S. Amminabhavi, XIII Addl. Chief Metropolitan Magistrate, Bengaluru, i.e. from 14.03.2015 to 28.03.2015 (bdi).
By Order of The High Court,
P.N. DESAI
Registrar (Judicial).
P.R. 444
R.N.I. No. KARBIL/2001/47147 POSTAL REGN. No. RNP/KA/BGS/2202/2014-16
Licensed to post without prepayment WPP No. 297
೧೬೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೨೮, ೨೦೧೫ ಭಾಗ ೨HIGH COURT OF KARNATAKA
NOTIFICATION
No. GOB(I) 2/2015, BENGALURU, DATED: 26.3.2015.
The Presiding Officer of the Court of Senior Civil Judge and JMFC., Yelburga, is concurrently appointed as the Presiding Officer of the Court of Senior Civil Judge and JMFC., Kushtagi (newly created court vide Government Order No.LAW 189 LCE 2013 dated: 06.01.2015), with a direction to itinerate the said court for 3 days in a week i.e. on every working Thursday, Friday and Saturday, with effect from the date of inauguration of the said court i.e. on 29.03.2015 and until further orders.
By Order of The High Court,
B.A. PATIL
Registrar General.
P.R. 445
HIGH COURT OF KARNATAKA
NOTIFICATION
No. GOB(I) 1/2015, BENGALURU, DATED: 24.3.2015.
The Presiding Officer of the court of XXXV Addl. City Civil and Sessions judge, Bengaluru, is concurrently appointed as the Presiding Officer of the court of V Addl. City Civil and Sessions judge, Bengaluru, with effect from 01.04.2015 and until further orders.
By Order of The High Court,
B.A. PATIL
Registrar General.
P.R. 446
HIGH COURT OF KARNATAKA
NOTIFICATION
No. GOB(I) 21(39)/2015, BENGALURU, DATED: 8.4.2015.
The Presiding Officer of the court of the Addl. Civil Judge and JMFC., Gokak, is concurrently appointed as the Presiding Officer of the court of the Civil Judge and JMFC., Mudalagi, during the leave period of Sri.Krishna Raj.K., Civil Judge and JMFC., Mudalagi, from after office hours of 24.04.2015 till commencement of office hours of 07.05.2015.(bdi)
By Order of The High Court,
P.N. DESAI
Registrar (Judicial).
P.R. 447
HIGH COURT OF KARNATAKA
NOTIFICATION
No. GOB(I) 20(21)/2015, BENGALURU, DATED: 6.4.2015.
The Presiding Officer of the court of the XI Addl. Chief Metropolitan Magistrate, Bengaluru, is concurrently appointed as the Presiding Officer of the court of the XIV Addl. Chief Metropolitan Magistrate, Bengaluru, during the leave period of Sri.
Chandrashekar D.Karoshi, XIV Addl. Chief Metropolitan Magistrate, Bengaluru, i.e. from after office hours on 10.04.2015 till commencement of office hours on 23.04.2015 (bdi).
By Order of The High Court,
P.N. DESAI
Registrar (Judicial).
P.R. 448
HIGH COURT OF KARNATAKA
NOTIFICATION
No. GOB.II. 74/2014, BENGALURU, DATED: 25.3.2015.
The I Addl. Senior Civil Judge, Ballari, is directed to itinerate to Siruguppa for 2 days in a week (i.e., on every working Friday and Saturday), to decide the cases relating to Siruguppa taluk.
By Order of The High Court,
B.A. PATIL
Registrar General.
P.R. 449
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.