Servants of Knowledge
Karnataka Gazette · Government of Karnataka

Karnataka Gazette, Part Part-2, 17 September 2015

Published 17 September 2015

Part
Part-2
Identifier
in.gazette.karnataka_new.2015-09-17.Part-2
Languages
English, Kannada
Published at
Original source ↗

click here for IIIF manifest

ಸಂಪುಟ 150 Volume 150

ಬೆಂಗಳೂರು, ಗುರುವಾರ, ಸೆಪ್ಟೆಂಬರ್ 17, 2015 (ಭಾದ್ರಪದ 26, ಶಕ ವರ್ಷ 1937) Bengaluru, Thursday, September 17, 2015 (Bhadrapada 26, Shaka Varsha 1937)

ಸಂಚಿಕೆ 38 Issue 38

ಭಾಗ 2

ನೇಮಕಗಳು, ಸ್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರಗಳು, ಕರ್ನಾಟಕ ಉಚ್ಛ ನ್ಯಾಯಾಲಯದ ಅಧಿಸೂಚನೆಗಳು

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಆಕುಕ 356 ಪಿಐಎಂ 2015, ಬೆಂಗಳೂರು, ದಿನಾಂಕ : 21-07-2015.

ಆಯುಷ್ ಇಲಾಖೆಯಲ್ಲಿ ವೈದ್ಯಾಧಿಕಾರಿ (ಆಯುರ್ವೇದ) ಆಗಿ ಸೇವೆ ಸಲ್ಲಿಸುತ್ತಿರುವ ಈ ಕೆಳಕಂಡ ವೈದ್ಯರುಗಳು ಅವರ ಹೆಸರಿನ ಮುಂದೆ ನಮೂದಿಸಲಾದ ದಿನಾಂಕದಂದು ಪರಿವೀಕ್ಷಣಾ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ (ಪರಿವೀಕ್ಷಣಾ) ನಿಯಮಾವಳಿಗಳ 1977ರ ನಿಯಮ

ಕ್ರ.ಸಂ. ವ ೖದ್ಯರ ಹೆಸರು ಮತ್ತು ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ ೆ ಪ ರಿವೀಕ್ಷಣಾ ಅವಧಿಯನ್ನು ತೃಪ್ತಿಕರವಾಗಿ ಪ ೂರೈಸಿರುವುದಾಗಿ ಘೋಷಿಸಿರುವ ದಿನಾಂಕ
1. ಡಾ|| ವಿಕ್ರಮ್ ಜಿ.ಆರ್. ವೈದ್ಯಾಧಿಕಾರಿ, ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಮೇಲಿನಹುಲುವತ್ತಿ, ಚಿಕ್ಕಮಗಳೂರು ಜಿಲ್ಲೆ 22-05-2015
2. ಡಾ|| ಮಧು ಸಿ. ವೈದ್ಯಾಧಿಕಾರಿ, ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಎಮ್ಮೆದೊಡ್ಡಿ, ಚಿಕ್ಕಮಗಳೂರು ಜಿಲ್ಲೆ 23-05-2015
3. ಡಾ|| ಸೌಮ್ಯ ಕೆ.ಎಂ. ವೈದ್ಯಾಧಿಕಾರಿ, ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ದೊಡ್ಡಪಟ್ಟಣಗೆರೆ, ಚಿಕ್ಕಮಗಳೂರು ಜಿಲ್ಲೆ 22-05-2015
4. ಡಾ|| ನಳಿನಿ ವೈದ್ಯಾಧಿಕಾರಿ, ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಮೇಗೂರು, ಚಿಕ್ಕಮಗಳೂರು ಜಿಲೆ ್ಲ 22-05-2015

(325)326 ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ 17, 2015 ಭಾಗ 2

5. ಡಾ|| ಅನುಪಮ ಕೊಡಂಕೂರು ವೈದ್ಯಾಧಿಕಾರಿ, ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಉಡುಗೆರೆ, ಚಿಕ್ಕಮಗಳೂರು ಜಿಲ್ಲೆ 15-05-2015
6. ಡಾ|| ಹೇಮಂತಕುಮಾರ ಜಿ.ಎನ್. ವೈದ್ಯಾಧಿಕಾರಿ, ಸರ್ಕಾರಿ ಆಯುರ್ವೇದ ಆಸ್ಪತೆ , ್ರ ವಿ. ಯರದಕೆರೆ, ಚಿಕ್ಕಮಗಳೂರು ಜಿಲೆ ್ಲ 22-05-2015
7. ಡಾ|| ಮಂಜುನಾಥ ಸಿ.ಕೆ. ವೈದ್ಯಾಧಿಕಾರಿ, ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಬಿಳುವಾಲ, ಚಿಕ್ಕಮಗಳೂರು ಜಿಲ್ಲೆ 22-05-2015
8. ಡಾ|| ಪ್ರಶಾಂತ ಕೆ.ಬಿ. ವೈದ್ಯಾಧಿಕಾರಿ, ಸರ್ಕಾರಿ ಪ್ರಕೃತಿ ಚಿಕಿತ್ಸಾಲಯ, ಮಲ್ಲೇಶ್ವರ, ಚಿಕ್ಕಮಗಳೂರು ಜಿಲೆ . ್ಲ 22-05-2015

PR-893

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಬಿ. ಕಮಲಮ್ಮ

ಸರ್ಕಾರದ ಅಧೀನ ಕಾರ್ಯದರ್ಶಿ,

SC-50

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

(ಭಾ.ವೈ.ಪ. ಮತ್ತು ಸಮನ್ವಯ).

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಆಕುಕ 360 ಪಿಐಎಂ 2015, ಬೆಂಗಳೂರು, ದಿನಾಂಕ : 16-07-2015.

ಆಯುಷ್ ಇಲಾಖೆಯಲ್ಲಿ ವೈದ್ಯಾಧಿಕಾರಿ (ಆಯುರ್ವೇದ) ಆಗಿ ಸೇವೆ ಸಲ್ಲಿಸುತ್ತಿರುವ ಈ ಕೆಳಕಂಡ ವೈದ್ಯರುಗಳು ಅವರ ಹೆಸರಿನ ಮುಂದೆ ನಮೂದಿಸಲಾದ ದಿನಾಂಕದಂದು ಪರಿವೀಕ್ಷಣಾ ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ (ಪರಿವೀಕ್ಷಣಾ) ನಿಯಮಾವಳಿಗಳ 1977ರ ನಿಯಮ

ಕ್ರ.ಸಂ. ವ ೖದ್ಯರ ಹೆಸರು ಮತ್ತು ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ ೆ ಪ ರಿವೀಕ್ಷಣಾ ಅವಧಿಯನ್ನು ತೃಪ್ತಿಕರವಾಗಿ ಪ ೂರೈಸಿರುವುದಾಗಿ ಘೋಷಿಸಿರುವ ದಿನಾಂಕ
11. ಡಾ|| ವಿಶ್ವ ತಿಲಕ್, ವೈದ್ಯಾಧಿಕಾರಿ, ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಶ್ರೀಮಂಗಲ, ಕೊಡಗು ಜಿಲ್ಲೆ 20-05-2015
12. ಡಾ|| ಅಮೂಲ್ಯ ಆರ್. ಹೆಚ್. ವೈದ್ಯಾಧಿಕಾರಿ, ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ತೊರೆನೂರು, ಕೊಡಗು ಜಿಲ್ಲೆ ಇವರು ದಿನಾಂಕ : 31-05-2014 ರಿಂದ 07-06-2014 ರವರೆಗೆ 08 ದಿನಗಳ ಪರಿವರ್ತಿತ ರಜೆಯಲ್ಲಿದ್ದ ಕಾರಣ ಪರೀಕ್ಷಾ ಪೂರ್ವ ಅವಧಿಯನ್ನು ಕ.ನಾ.ಸೇ. (ಖಾ.ಪೂ) ನಿಯಮ 1977ರ ನಿಯಮ 4(1) ಮೇರೆಗೆ ದಿನಾಂಕ : 28-05-2015 ರವರೆಗೆ ವಿಸ್ತರಿಸಿ, ಇದೇ ನಿಯಮಾವಳಿಯ ನಿಯಮ 5(1)(ಎ)ರನ್ವಯ ಖಾಯಂಪೂರ್ವ ಸೇವಾವಧಿಯನ್ನು ದಿನಾಂಕ : 28-05-2015 ರಿಂದ ಜಾರಿಗೆ ಬರುವಂತೆ ತೃಪ್ತಿಕರವಾಗಿ ಪೂರೈಸಿರುವುದಾಗಿ ಘೋಷಿಸಿದೆ.
13. ಡಾ|| ಸ್ಮಿತಾ ಎಸ್.ಸಿ. ವೈದ್ಯಾಧಿಕಾರಿ, ಸರ್ಕಾರಿ ಹೋಮಿಯೋಪತಿ ಮತ್ತು ಸಂಯುಕ್ತ ಆಸ್ಪತ್ರೆ, ಸೋಮವಾರಪೇಟೆ, ಕೊಡುಗು ಜಿಲೆ ್ಲ 21-05-2015
14. ಡಾ|| ಸರಸ್ವತಿ ಕೆ.ಎಸ್. ವೈದ್ಯಾಧಿಕಾರಿ, ಸರ್ಕಾರಿ ಹೋಮಿಯೋಪತಿ ಚಿಕಿತ್ಸಾಲಯ ಪಾರಣಿ, ಕೊಡಗು ಜಿಲೆ ್ಲ 20-05-2015
ಭಾಗ 2 ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ 17, 2015 327

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ PR-894

ಬಿ. ಕಮಲಮ್ಮ

ಸರ್ಕಾರದ ಅಧೀನ ಕಾರ್ಯದರ್ಶಿ,

SC-50

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

(ಭಾ.ವೈ.ಪ. ಮತ್ತು ಸಮನ್ವಯ).

PERSONNEL AND ADMINISTRATIVE REFORMS SECRETARIAT

NOTIFICATION

No. : DPAR 39 SE VU NYA 2014, Bengaluru, Dated: 20-4-2015.

Sri H.B. Prabhakara Sastry, District Judge, ODD, Presiding Officer, Karnataka State Transport Appellate Tribunal, Multi Storied Building, Bengaluru has obtained Doctor of Philosophy (Ph. D.) (Law) from National Law School of India University, Bengaluru.

Therefore, he will accordingly be recognized has Dr. H.B. Prabhakara Sastry for all official purposes henceforth.

By Order and in the name of the Governor of Karnataka,

Dr. GEETHA. L

PR-895

Under Secretary to Government

SC-25

Department of Personnel and

Administrative Reforms (Services- 3)

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಸಿಆಸುಇ 24 ಸೇಉನ್ಯಾ 2015, ಬೆಂಗಳೂರು, ದಿನಾಂಕ : 06-04-2015.

ಕರ್ನಾಟಕ ಉಚ್ಛ ನ್ಯಾಯಾಲಯದ ರಿಜಿಸ್ಟ್ರಾರ್ ಜನರಲ್ ಇವರ ಪತ್ರ ಸಂಖ್ಯೆ : ಜಿಒಬಿ(1)1/2015, ದಿನಾಂಕ : 24-03-2015ರಲ್ಲಿ ಕೋರಿರುವಂತೆ, 1ನೇ ಹೆಚ್ಚುವರಿ ಪ್ರಧಾನ ನ್ಯಾಯಾಧೀಶರು, ಕೌಟುಂಬಿಕ ನ್ಯಾಯಾಲಯ, ಮೈಸೂರು ಇವರನ್ನು ಪ್ರಧಾನ ನ್ಯಾಯಾಧೀಶರು, ಕೌಟುಂಬಿಕ ನ್ಯಾಯಾಲಯ, ಮೈಸೂರು ಮತ್ತು ಅಧ್ಯಕ್ಷಾಧಿಕಾರಿ, ಕೈಗಾರಿಕಾ ನ್ಯಾಯಾಧೀಕರಣ, ಮೈಸೂರು (ಖಾಲಿ ಹುದ್ದೆಗಳಿಗೆ) ದಿನಾಂಕ : 28-02-2015 ರಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 66ರನ್ವಯ ಸಮವರ್ತಿ ಪ್ರಭಾರದಲ್ಲಿಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, PR-896

ಡಾ: ಗೀತಾ ಎಲ್.

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-3).

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಸಿಆಸುಇ 117 ಸೇಇಮು 2015, ಬೆಂಗಳೂರು, ದಿನಾಂಕ : 21-07-2015.

ಶ್ರೀ ಬಿ.ವಿ. ಶ್ರೀಕಾಂತ್, ನಿರ್ದೇಶಕರು, ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಇವರನ್ನು ಸರ್ಕಾರದ ಆದೇಶ ಸಂಖ್ಯೆ :

ಆಇ 331 ರಾಲೆಪ 2014, ದಿನಾಂಕ : 18-05-2015ರಲ್ಲಿ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಹೊಸದಾಗಿ ಸೃಜಿಸಿರುವ ಪ್ರಧಾನ ನಿರ್ದೇಶಕರು, ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಈ ಹುದ್ದೆಯಲ್ಲಿ, ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 66 ರನ್ವಯ ಸಮವರ್ತಿತ ಪ್ರಭಾರದಲ್ಲಿಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, PR-897

ಡಾ: ಗೀತಾ ಎಲ್.

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-3).

328 ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ 17, 2015 ಭಾಗ 2

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಸಿಆಸುಇ 62 ಸಅಸೇ 2015, ಬೆಂಗಳೂರು, ದಿನಾಂಕ : 02-07-2015.

ಕರ್ನಾಟಕ ಸರ್ಕಾರ ಸಚಿವಾಲಯದ ಸೇವೆಗೆ ಸೇರಿದ ಈ ಕೆಳಕಂಡ ಪತ್ರಾಂಕಿತ ಆಪ್ತ ಸಹಾಯಕ ವೃಂದದ ಅಧಿಕಾರಿಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ `. 28100-700-28800-800-33600-900-39000-1050-45300-1200-50100 ರ ವೇತನ ಶ್ರೇಣಿಯ ಆಪ್ತ ಕಾರ್ಯದರ್ಶಿ (ಗ್ರೇಡ್-2) ಹುದ್ದೆಗೆ ಸ್ಥಾನಪನ್ನ ಬಡ್ತಿ ನೀಡಿ ಅವರುಗಳ ಹೆಸರಿನ ಮುಂದೆ ಸೂಚಿಸಿರುವ ಹುದ್ದೆಗಳಿಗೆ ಸ್ಥಳ ನಿಯುಕ್ತಿಗೊಳಿಸಿ

ಕ್ರಮ ಸಂಖ್ಯೆ ಅಧಿಕಾರಿಗಳ ಹೆಸರು ಮತ್ತು ಕರ್ತವ್ಯ ನಿರ್ವಹಿಸುತ್ತಿರುವ ಇಲಾಖೆ ಶ್ರೀಮತಿ/ಶ್ರೀ ಬಡ್ತಿ ನೀಡಿ ಸ್ಥಳ ನಿಯುಕ್ತಿಗೊಳಿಸಲಾದ ಹುದ್ದೆ/ಇಲಾಖೆ
1. ಅರುಣಾಕುಮಾರಿ ಬಿ.ವಿ. ಸರ್ಕಾರದ ಕಾರ್ಯದರ್ಶಿಯವರ ಆಪ್ತ ಶಾಖೆ ಸಿಆಸು ಇಲಾಖೆ (ಇ-ಆಡಳಿತ) ಆಪ್ತ ಕಾರ್ಯದರ್ಶಿ (ಗ್ರೇಡ್-2) ಸರ್ಕಾರದ ಕಾರ್ಯದರ್ಶಿಯವರ ಆಪ್ತ ಶಾಖೆ ಸಿಆಸು ಇಲಾಖೆ (ಇ- – ಆಡಳಿತ) ಖಾಲಿ ಹುದ್ದೆಗೆ
2. ಸಂಧ್ಯಾ ಎಂ.ಕೆ. ಸರ್ಕಾರದ ಉಪ ಕಾರ್ಯದರ್ಶಿಯವರ ಆಪ್ತ ಶಾಖೆ, ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆ ಆಪ್ತ ಕಾರ್ಯದರ್ಶಿ (ಗ್ರೇಡ್-2) ಸರ್ಕಾರದ ಪ್ರಧಾನ ಕಾರ್ಯದರ್ಶಿಯವರ ಆಪ ಶಾಖೆ, ಮೂಲ ್ತ – ಸೌಕರ್ಯಗಳ ಅಭಿವೃದ್ಧಿ ಇಲಾಖೆ ಖಾಲಿ ಹುದ್ದೆಗೆ
3. ಪುಷ್ಪಾವತಿಬಾಯಿ ಎಂ. ಸರ್ಕಾರದ ಪ್ರಧಾನ ಕಾರ್ಯದರ್ಶಿಯವರ ಆಪ ಶಾಖೆ, ಒಳಾಡಳಿತ ್ತ ಇಲಾಖೆ ಆಪ್ತ ಕಾರ್ಯದರ್ಶಿ (ಗ್ರೇಡ್-2) ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಆಪ್ತ ಶಾಖೆ, ಸಹಕಾರ ಇಲಾಖೆ- ಶ್ರೀಮತಿ ಬಿ.ಎಸ್. ಸತ್ಯವತಿ ಇವರ ಬಡ್ತಿಯಿಂದ ತೆರವಾಗಿರುವ ಹುದ್ದೆಗೆ
4. ಲಲಿತಾ ಸರ್ಕಾರದ ಉಪ ಕಾರ್ಯದರ್ಶಿ (ಸಮಾಜ ಕಲ್ಯಾಣ) ಇವರ ಆಪ್ತ ಶಾಖೆ, ಆರ್ಥಿಕ ಇಲಾಖೆ ಆಪ್ತ ಕಾರ್ಯದರ್ಶಿ (ಗ್ರೇಡ್-2) ಸರ್ಕಾರದ ಕಾರ್ಯದರ್ಶಿಯವರ ಆಪ್ತ ಶಾಖೆ, ಆಹಾರ ಸಂಸ್ಕರಣೆ ಮತ್ತು ಕಟಾವು ತಂತ್ರಜ್ಞಾನ ಇಲಾಖೆ- ಶ್ರೀಮತಿ ಬಿ.ವಿ. ಸುಶೀಲಮ್ಮ ಇವರ ಸೇವೆಯನ್ನು ಹಿಂದುರುಗಿಸಿರುವುದರಿಂದ ತೆರವಾಗಿರುವ ಹುದ್ದೆಗೆ
5. ಶಾಂತಮ್ಮ ಹೆಚ್. ಸರ್ಕಾರದ ಕಾರ್ಯದರ್ಶಿಯವರ ಆಪ್ತ ಶಾಖೆ, ಯೋಜನಾ ಇಲಾಖೆ ಆಪ್ತ ಕಾರ್ಯದರ್ಶಿ (ಗ್ರೇಡ್-2) ಸರ್ಕಾರದ ಕಾರ್ಯದರ್ಶಿಯವರ ಆಪ್ತ ಶಾಖೆ, ಯೋಜನಾ ಇಲಾಖೆ- ಖಾಲಿ ಹುದ್ದೆಗೆ
6. ನಳಿನಾಕ್ಷಿ ಕುಮಾರಿ ಸರ್ಕಾರದ ಅಧೀನ ಕಾರ್ಯದರ್ಶಿಯವರ ಆಪ್ತ ಶಾಖೆ, ಸಿಆಸುಇ (ಕಾರ್ಯಕಾರಿ) ಆಪ್ತ ಕಾರ್ಯದರ್ಶಿ (ಗ್ರೇಡ್-2) ಸರ್ಕಾರದ ಪ್ರಧಾನ ಕಾರ್ಯದರ್ಶಿಯವರ ಆಪ್ತ ಶಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ- ಶ್ರೀಮತಿ ಕೆ.ಪಿ. ವೀಣಾ, ಆಪ್ತ ಕಾರ್ಯದರ್ಶಿ (ಗ್ರೇಡ್-1) ಇವರ ಬಡ್ತಿಯ ಆದೇಶವನ್ನು ಮಾರ್ಪಡಿಸಿರುವುದರಿಂದ ತೆರವಾಗಿರುವ ಹುದ್ದೆಯನ್ನು ತಾತ್ಕಾಲಿಕವಾಗಿ ಆಪ್ತ ಕಾರ್ಯದರ್ಶಿ (ಗ್ರೇಡ್-2) ವೃಂದಕ್ಕೆ ನಿಮ್ನೀಕರಿಸಿದ ಹುದ್ದೆಗೆ
7. ಪ್ರೇಮ ಆರ್. ಸರ್ಕಾರದ ಅಧೀನ ಕಾರ್ಯದರ್ಶಿಯವರ ಆಪ್ತ ಶಾಖೆ, ಕಂದಾಯ ಇಲಾಖೆ ಆಪ್ತ ಕಾರ್ಯದರ್ಶಿ (ಗ್ರೇಡ್-2) ಸರ್ಕಾರದ ಕಾರ್ಯದರ್ಶಿಯವರ ಆಪ್ತ ಶಾಖೆ, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ- ಶ್ರೀ ಡಿ. ನಾಗೇಶ್ ಇವರ ವರ್ಗಾವಣೆಯಿಂದ ತೆರವಾಗಲಿರುವ ಹುದ್ದೆಗೆ
8. ಲತಾ ಕೆ. ಸರ್ಕಾರದ ಕಾರ್ಯದರ್ಶಿಯವರ ಆಪ್ತ ಶಾಖೆ, ಜಲ ಸಂಪನ್ಮೂಲ ಇಲಾಖೆ ಆಪ್ತ ಕಾರ್ಯದರ್ಶಿ (ಗ್ರೇಡ್-2) ಸರ್ಕಾರದ ಕಾರ್ಯದರ್ಶಿಯವರ ಆಪ್ತ ಶಾಖೆ, ಜಲ ಸಂಪನ್ಮೂಲ ಇಲಾಖೆ- ಖಾಲಿ ಹುದ್ದೆಗೆ

ಈ ಮುಂಬಡ್ತಿ ಅಧಿಸೂಚನೆಯು ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದ್ರಾಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಆದೇಶ 2013ರ ಕಂಡಿಕೆ-13(ಎ)ಗೆ ಮಾನ್ಯ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು ಅರ್ಜಿ ಸಂಖ್ಯೆ : 4368-72/2014ರಲ್ಲಿ ತಡೆಯಾಜ್ಞೆಯನ್ನು ನೀಡಿರುವುದರಿಂದ ಮಾನ್ಯ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ ಅಂತಿಮ ಆದೇಶ ಹಾಗೂ ಇತರೆ ನ್ಯಾಯಾಲಯಗಳ ಅಂತಿಮ ಆದೇಶಕ್ಕನುಗುಣವಾಗಿ ಪರಿಶೀಲನೆ ಮತ್ತು ಮರು ಹೊಂದಾಣಿಕೆ ಮಾಡುವ ಷರತ್ತಿಗೊಳಪಟ್ಟು ಪತ್ರಾಂಕಿತ ಆಪ್ತ ಸಹಾಯಕ ವೃಂದದಿಂದ ಆಪ್ತ ಕಾರ್ಯದರ್ಶಿ (ಗ್ರೇಡ್-2) ವೃಂದಕ್ಕೆ ಮುಂಬಡ್ತಿ ನೀಡಲಾಗಿದೆ.

ಭಾಗ 2 ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ 17, 2015 329

ಭಾಗ-1

ಶ್ರೀ ಡಿ. ನಾಗೇಶ್, ಆಪ್ತ ಕಾರ್ಯದರ್ಶಿ (ಗ್ರೇಡ್-2), ಸರ್ಕಾರದ ಕಾರ್ಯದರ್ಶಿಯವರ ಆಪ್ತ ಶಾಖೆ, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಇವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಈ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸರ್ಕಾರದ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಇವರ ಆಪ್ತ ಶಾಖೆಯಲ್ಲಿನ - ಶ್ರೀಮತಿ ಜಿ.ಎಸ್. ವಿಜಯಾ ಇವರ ವಯೋ ನಿವೃತ್ತಿಯಿಂದ ತೆರವಾಗಿರುವ ಹಿರಿಯ ಆಪ್ತ ಕಾರ್ಯದರ್ಶಿ ಹುದ್ದೆಯನ್ನು ತಾತ್ಕಾಲಿಕವಾಗಿ ಆಪ್ತ ಕಾರ್ಯದರ್ಶಿ (ಗ್ರೇಡ್-2) ಹುದ್ದೆಗೆ ನಿಮ್ನೀಕರಿಸಿ ವರ್ಗಾಯಿಸಿ ನೇಮಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, PR-898

ಚಂದ್ರಶೇಖರ

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-6).

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಸಿಆಸುಇ 309 ಸಅಸೇ 2014, ಬೆಂಗಳೂರು, ದಿನಾಂಕ : 27-04-2015.

ಕರ್ನಾಟಕ ಸರ್ಕಾರ ಸಚಿವಾಲಯ ಸೇವೆಗೆ ಸೇರಿದ ಈ ಕೆಳಕಂಡ ಶಾಖಾಧಿಕಾರಿಗಳಿಗೆ ವೇತನ ಶ್ರೇಣಿ ರೂ. 28100-50100 ರ ಸರ್ಕಾರದ ಅಧೀನ ಕಾರ್ಯದರ್ಶಿ ವೃಂದಕ್ಕೆ ಸ್ಥಾನಪನ್ನ ಬಡ್ತಿ ನೀಡಿ ಈ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ

ಕ್ರಮ ಸಂಖ್ಯೆ ಶಾಖಾಧಿಕಾರಿಯವರ ಹೆಸರು ಮತ್ತು ಕರ್ತವ್ಯ ನಿರ್ವಹಿಸುತ್ತಿರುವ ಇಲಾಖೆ ಬಡ್ತಿ ನೀಡಿ ಸ್ಥಳ ನಿಯುಕ್ತಿಗೊಳಿಸಲಾದ ಹುದ್ದೆ/ಇಲಾಖೆ
1. ಶ್ರೀ ಕೆ. ರಮೇಶ್ ನಿಯೋಜನೆ ಮೇಲೆ ತಹಶೀಲ್ದಾರ್, ಮಧುಗಿರಿ ಸರ್ಕಾರದ ಅಧೀನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ- (ಪಂಚಾಯತ್ ರಾಜ್) ಶ್ರೀ ಎಲ್.ಸಿ. ಬಸವರಾಜು ಇವರ ವರ್ಗಾವಣೆಯಿಂದ ತೆರವಾಗಿರುವ ಹುದ್ದೆಗೆ
2. ಶ್ರೀ ಟಿ.ಜಿ. ಶ್ರೀನಿವಾಸನ್ ಶಿಕ್ಷಣ ಇಲಾಖೆ (ವಿಶ್ವವಿದ್ಯಾಲಯ) ಸರ್ಕಾರದ ಅಧೀನ ಕಾರ್ಯದರ್ಶಿ, ಸಿ.ಆ.ಸು. ಇಲಾಖೆ (ಆಡಳಿತ ಸುಧಾರಣೆ) ಶ್ರೀ ಡಿ.ಎಂ. ರಾಜಣ್ಣ ಇವರ ಸೇವೆಯನ್ನು ಹಿಂದಿರುಗಿಸಿರುವುದರಿಂದ ತೆರವಾಗಿರುವ ಹುದ್ದೆಗೆ)

ಈ ಮುಂಬಡ್ತಿ ಅಧಿಸೂಚನೆಯು ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದ್ರಾಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಆದೇಶ 2013ರ ಕಂಡಿಕೆ-13(ಎ)ಗೆ ಮಾನ್ಯ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು ಅರ್ಜಿ ಸಂಖ್ಯೆ : 4368-72/2014ರಲ್ಲಿ ತಡೆಯಾಜ್ಞೆಯನ್ನು ನೀಡಿರುವುದರಿಂದ ಮಾನ್ಯ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ ಅಂತಿಮ ಆದೇಶ ಹಾಗೂ ಇತರೆ ನ್ಯಾಯಾಲಯಗಳ ಅಂತಿಮ ಆದೇಶಕ್ಕನುಗುಣವಾಗಿ ಪರಿಶೀಲನೆ ಮತ್ತು ಮರು ಹೊಂದಾಣಿಕೆ ಮಾಡುವ ಷರತ್ತಿಗೊಳಪಟ್ಟು ಶಾಖಾಧಿಕಾರಿ ವೃಂದದಿಂದ ಅಧೀನ ಕಾರ್ಯದರ್ಶಿ ವೃಂದಕ್ಕೆ ಮುಂಬಡ್ತಿ ನೀಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, PR-899

ಚಂದ್ರಶೇಖರ

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-6).

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಒಇ 238 ಪಿಪಿಇ 2015, ಬೆಂಗಳೂರು, ದಿನಾಂಕ : 22-07-2015.

ಸರ್ಕಾರಿ ಅಧಿಸೂಚನೆ ಸಂಖ್ಯೆ : ಒಇ 234 ಪಿಪಿಇ 2010, ದಿನಾಂಕ : 19-06-2014ರಲ್ಲಿ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಸರ್ಕಾರಿ ಅಭಿಯೋಜಕರು/ಕಾನೂನು ಅಧಿಕಾರಿ (ಹಿರಿಯ) ಹುದ್ದೆಯಿಂದ `. 40050-1050-45300-1200-52500-1350-56550 (ಗ್ರೂಪ್-ಎ ಶ್ರೇಣಿ) ರ ವೇತನ ಶ್ರೇಣಿಯ ಉಪ ನಿರ್ದೇಶಕರ ಹುದ್ದೆಗೆ ಮುಂಬಡ್ತಿ ಹೊಂದಿದ ಶ್ರೀ ವಿ.ಆರ್. ಹೊಸೂರು, ಅಭಿಯೋಗ ಉಪ ನಿರ್ದೇಶಕರು (ವ್ಯಾಜ್ಯ-1) ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ, ನಿರ್ದೇಶಕರ ಕಛೇರಿ, ಬೆಂಗಳೂರು ಇವರು ದಿನಾಂಕ : 30-06-2014 ರಂದು ಪೂರ್ವಾಹ್ನ ಉಪ ನಿರ್ದೇಶಕರು (ವ್ಯಾಜ್ಯ-1) ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ, ನಿರ್ದೇಶಕರ ಕಛೇರಿ, ಬೆಂಗಳೂರು ಹುದ್ದೆಯಲ್ಲಿ ಕಾರ್ಯ330 ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ 17, 2015 ಭಾಗ 2 ವರದಿ ಮಾಡಿಕೊಂಡಿದ್ದು, ದಿನಾಂಕ : 29-06-2015ಕ್ಕೆ ಒಂದು ವರ್ಷ ಪೂರ್ಣಗೊಳಿಸಿರುವುದರಿಂದ ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 19(3)(ಸಿ)ರನ್ವಯ ಸ್ಥಾನಪನ್ನಾ ಅವಧಿಯನ್ನು ತೃಪ್ತಿಕರವಾಗಿ ಪೂರೈಸಿರುತ್ತಾರೆಂದು ಘೋಷಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, PR-900

ದೇವೆಂದ್ರಪ್ಪ ಕಟ್ಟಿಮನಿ

ಸರ್ಕಾರದ ಅಧೀನ ಕಾರ್ಯದರ್ಶಿ,

SC-10

ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು-ಬಿ).

HIGH COURT OF KARNATAKA

NOTIFICATION

NO. GOB(I) 15(48)/2015, BENGALURU, DATED: 23.07.2015.

Sri.R.J.Satish Singh, Prl. District and Sessions Judge, Hassan, is permitted to surrender 15 days of Earned Leave from 16.07.2015 to 30.07.2015(bdi), for the calendar year 2015, out of 140 days of Earned Leave at his credit as on date as per the Endorsement No.GE13/J2/2015-16/561 dated 09.07.2015, issued by the Accountant General (A&E) , Karnataka, Bengaluru.

The Officer shall be paid pay and allowances admissible for the period of leave so surrendered at the rate of 1/30th of the monthly pay and allowances for each day of leave surrendered as per the provisions contained in Rule 118(2) of K.C.S.Rs.

BY ORDER OF THE HIGH COURT P.R. 901

JOINT REGISTRAR.

HIGH COURT OF KARNATAKA

NOTIFICATION

NO. GOB (I) 15(55)/2015, BENGALURU, DATED: 23.07.2015.

Smt. Susheela, V Addl. District and Sessions Judge, Mysuru, is permitted to surrender 15 days of Earned Leave from 01.08.2015 to 15.08.2015(bdi), for the calendar year 2015, out of 283 days of Earned Leave at her credit as on date as per the Endorsement No.GE13/J2/2015-16/566 dated 10.07.2015, issued by the Accountant General (A&E) , Karnataka, Bengaluru.

The Officer shall be paid pay and allowances admissible for the period of leave so surrendered at the rate of 1/ 30th of the monthly pay and allowances for each day of leave surrendered as per the provisions contained in Rule 118(2) of K.C.S.Rs.

BY ORDER OF THE HIGH COURT P.R. 902

JOINT REGISTRAR.

HIGH COURT OF KARNATAKA

NOTIFICATION

NO. GOB (I) 15(56)/2015, BENGALURU, DATED: 23.07.2015.

Sri.Eshappa Bhute, Prl. Judge, Family Court, Dharwad, is permitted to surrender 15 days of Earned Leave from 01.08.2015 to 15.08.2015(bdi), for the calendar year 2015, out of 300 days of Earned Leave at his credit as on date as per the Endorsement No.GE13/J1/2015-16/592 dated 13.07.2015, issued by the Accountant General (A&E) , Karnataka, Bengaluru.

The Officer shall be paid pay and allowances admissible for the period of leave so surrendered at the rate of 1/30th of the monthly pay and allowances for each day of leave surrendered as per the provisions contained in Rule 118(2) of K.C.S.Rs.

BY ORDER OF THE HIGH COURT P.R. 903

JOINT REGISTRAR.

HIGH COURT OF KARNATAKA

NOTIFICATION

NO. GOB (I) 15(58)/2015, BENGALURU, DATED: 23.07.2015.

Sri.Pradeep Sattendranath Balikai, XXXII Addl. City Civil and Sessions Judge, Bengaluru, is permitted to surrender 15 days of Earned Leave from 01.08.2015 to 15.08.2015(bdi), for the calendar year 2015, as per the Endorsement No.GE13/J5/2015-16/404 dated 15.07.2015, issued by the Accountant General (A&E) , Karnataka, Bengaluru.

The Officer shall be paid pay and allowances admissible for the period of leave so surrendered at the rate of 1/30th of the monthly pay and allowances for each day of leave surrendered as per the provisions contained in Rule 118(2) of K.C.S.Rs.

BY ORDER OF THE HIGH COURT P.R. 904

JOINT REGISTRAR.

ಭಾಗ 2 ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ 17, 2015 331

HIGH COURT OF KARNATAKA

NOTIFICATION

NO. GOB(I) 15(61)/2015, BENGALURU, DATED: 23.07.2015.

Sri. Channabasappa Margoor, Prl. District and Sessions Judge, Ballari, is permitted to surrender 15 days of Earned Leave from 01.08.2015 to 15.08.2015(bdi), for the calendar year 2015, out of 300 days of Earned Leave at his credit as on date as per the Endorsement No.GE13/J4/Vol.M2/631 dated 11.07.2015, issued by the Accountant General (A&E), Karnataka, Bengaluru.

The Officer shall be paid pay and allowances admissible for the period of leave so surrendered at the rate of 1/30th of the monthly pay and allowances for each day of leave surrendered as per the provisions contained in Rule 118(2) of K.C.S.Rs.

BY ORDER OF THE HIGH COURT P.R. 905

JOINT REGISTRAR.

HIGH COURT OF KARNATAKA

NOTIFICATION

NO. GOB(I) 15(63)/2015, BENGALURU, DATED: 23.07.2015.

Sri.H.Channegowda, IV Addl. District and Sessions Judge, Vijayapura, is permitted to surrender 15 days of Earned Leave from 02.08.2015 to 16.08.2015(bdi), for the calendar year 2015, out of 300 days of Earned Leave at his credit as on date as per the Endorsement No.GE13/J1/2015-16/595 dated 13.07.2015, issued by the Accountant General (A&E), Karnataka, Bengaluru.

The Officer shall be paid pay and allowances admissible for the period of leave so surrendered at the rate of 1/30th of the monthly pay and allowances for each day of leave surrendered as per the provisions contained in Rule 118(2) of K.C.S.Rs.

BY ORDER OF THE HIGH COURT P.R. 906

JOINT REGISTRAR.

HIGH COURT OF KARNATAKA

NOTIFICATION

NO. GOB(I) 15(64)/2015, BENGALURU, DATED: 23.07.2015.

Sri.Biradar Bhimashankar Channabasappa, I Addl. District and Sessions Judge, Kalaburagi, is permitted to surrender 15 days of Earned Leave from 17.08.2015 to 31.08.2015(bdi), for the calendar year 2015, out of 300 days of Earned Leave at his credit as on date as per the Endorsement NO.GE13/J1/2015-16/593 dated Nil, issued by the Accountant General (A&E), Karnataka, Bengaluru.

The Officer shall be paid pay and allowances admissible for the period of leave so surrendered at the rate of 1/30th of the monthly pay and allowances for each day of leave surrendered as per the provisions contained in Rule 118(2) of K.C.S.Rs.

BY ORDER OF THE HIGH COURT P.R. 907

JOINT REGISTRAR.

HIGH COURT OF KARNATAKA

NOTIFICATION

NO. GOB(I) 16(34)/2015, BENGALURU, DATED: 22.07.2015.

Sri. S.V.Srikanth, Prl. Senior Civil Judge and CJM., Kolar, is permitted to surrender 15 days of Earned Leave from 01.09.2015 to 15.09.2015(bdi), for the calendar year 2015, out of 211 days of Earned Leave at his credit as on date as per the Endorsement No.GE13/J2/2015-16/560 dated 09.07.2015, issued by the Accountant General (A&E), Karnataka, Bengaluru.

The Officer shall be paid pay and allowances admissible for the period of leave so surrendered at the rate of 1/30th of the monthly pay and allowances for each day of leave surrendered as per the provisions contained in Rule 118(2) of K.C.S.Rs.

BY ORDER OF THE HIGH COURT P.R. 908

JOINT REGISTRAR.

HIGH COURT OF KARNATAKA

NOTIFICATION

NO. GOB(I) 16(35)/2015, BENGALURU, DATED: 22.07.2015.

Sri.Manappa Dyavappa Talwar, Senior Civil Judge and JMFC., Chittapur, is permitted to surrender 15 days of Earned Leave from 02.07.2015 to 16.07.2015(bdi), for the calendar year 2015, out of 231 days of Earned Leave at his credit as on date as per the Endorsement No.GE13/J4/M4/629 dated 09.07.2015, issued by the Accountant General (A&E), Karnataka, Bengaluru.

The Officer shall be paid pay and allowances admissible for the period of leave so surrendered at the rate of I/30th of the monthly pay and allowances for each day of leave surrendered as per the provisions contained in Rule 118(2) of K.C.S.Rs.

BY ORDER OF THE HIGH COURT P.R. 909

JOINT REGISTRAR.

R.N.I. No. KARBIL/2001/47147 POSTAL REGN. No. RNP/KA/BGS/2202/2014-16

Licensed to post without prepayment WPP No. 297332 ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ 17, 2015 ಭಾಗ 2

HIGH COURT OF KARNATAKA

NOTIFICATION

NO. GOB(I) 16(36)/2015, BENGALURU, DATED: 22.07.2015.

Sri. Shekhu Lachchu Chavan, III Addl. Senior Civil Judge, Kalaburagi, is permitted to surrender 15 days of Earned Leave from 01.08.2015 to 15.08.2015(bdi), for the calendar year 2015, out of 266 days of Earned Leave at his credit as on date as per the Endorsement No.GE13/J2/2015-16/578 dated 13.07.2015, issued by the Accountant General (A&E), Karnataka, Bengaluru.

The Officer shall be paid pay and allowances admissible for the period of leave so surrendered at the rate of 1/30th of the monthly pay and allowances for each day of leave surrendered as per the provisions contained in Rule 118(2) of K.C.S.Rs.

BY ORDER OF THE HIGH COURT P.R. 910

JOINT REGISTRAR.

HIGH COURT OF KARNATAKA

NOTIFICATION

NO. GOB(I) 16(46)/2015, BENGALURU, DATED: 22.07.2015.

Smt.Sumangala S. Basavannour, Prl. Senior Civil Judge and CJM., Dharwad, is permitted to surrender 15 days of Earned Leave from 02.10.2015 to 16.10.2015(bdi), for the calendar year 2015, out of 278 days of Earned Leave at her credit as on date as per the Endorsement No.GE13/J2/2015-16/564 dated 10.07.2015, issued by the Accountant General (A&E) , Karnataka, Bengaluru.

The Officer shall be paid pay and allowances admissible for the period of leave so surrendered at the rate of 1/30th of the monthly pay and allowances for each day of leave surrendered as per the provisions contained in Rule 118(2) of K.C.S.Rs.

BY ORDER OF THE HIGH COURT P.R. 911

JOINT REGISTRAR.

HIGH COURT OF KARNATAKA

NOTIFICATION

NO. GOB (I) 16(57)/2015, BENGALURU, DATED: 23.07.2015.

Sri.Rajesh Karnam K., VIII Addl. Judge, Court of Small Causes, Bengaluru, is permitted to surrender 15 days of Earned Leave from 20.07.2015 to 03.08.2015(bdi), for the calendar year 2015, out of 183 days of Earned Leave at his credit as on date as per the Endorsement No.GE13/J3/Vol.R4/511 dated 07.07.2015, issued by the Accountant General (A&E), Karnataka, Bengaluru.

The Officer shall be paid pay and allowances admissible for the period of leave so surrendered at the rate of 1/30th of the monthly pay and allowances for each day of leave surrendered as per the provisions contained in Rule 118(2) of K.C.S.Rs.

BY ORDER OF THE HIGH COURT P.R. 912

JOINT REGISTRAR.

HIGH COURT OF KARNATAKA

NOTIFICATION

NO. GOB(I) 16(62)/2015, BENGALURU, DATED: 23.07.2015.

Sri. R.Y. Shashidhara, Senior Civil Judge and JMFC., Lingasugur, is permitted to surrender 15 days of Earned Leave from 0l.08.2015 to 15.08.2015(bdi), for the calendar year 2015, out of 295 days of Earned Leave at his credit as on date as per the Endorsement No.GE13/J2/2015-16/567 dated 10.07.2015, issued by the Accountant General (A&E) , Karnataka, Bengaluru.

The Officer shall be paid pay and allowances admissible for the period of leave so surrendered at the rate of 1/30th of the monthly pay and allowances for each day of leave surrendered as per the provisions contained in Rule 118(2) of K.C.S.Rs.

BY ORDER OF THE HIGH COURT P.R. 913

JOINT REGISTRAR.

ಆರ್ಥಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಆಇ 89 ಇಪಿಎಸ್ 2015, ಬೆಂಗಳೂರು, ದಿನಾಂಕ : 07-08-2015.

ಶ್ರೀ ಎಂ. ಪ್ರಭುಸ್ವಾಮಿ, ಅಬಕಾರಿ ಅಪರ ಆಯುಕ್ತರು (ಜಾರಿ ಮತ್ತು ಅಪರಾಧ) ಅಬಕಾರಿ ಆಯುಕ್ತರ ಕಛೇರಿ, ಬೆಂಗಳೂರು, ಇವರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 285(1)(ಎ)ರಡಿಯಲ್ಲಿ ದಿನಾಂಕ : 07-08-2015ರ ಅಪರಾಹ್ನದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಸ್ವಇಚ್ಛಾ ನಿವೃತ್ತಿ ಹೊಂದಲು ಅನುಮತಿ ನೀಡಿದೆ.

PR-977

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ವೆಂಕಟೇಶ್. ಜಿ.

ಸರ್ಕಾರದ ಅಧೀನ ಕಾರ್ಯದರ್ಶಿ,

ಆರ್ಥಿಕ ಇಲಾಖೆ (ಅಬಕಾರಿ).

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59

Cite this issue. Karnataka Gazette, Government of Karnataka, 17 September 2015. Indian Gazettes, https://egazette.servantsofknowledge.in/details/in.gazette.karnataka_new.2015-09-17.Part-2/. Archive identifier in.gazette.karnataka_new.2015-09-17.Part-2.