Servants of Knowledge
Karnataka Gazette · Government of Karnataka

Karnataka Gazette, Part Part-5, 01 October 2015

Published 01 October 2015

Part
Part-5
Identifier
in.gazette.karnataka_new.2015-10-01.Part-5
Languages
English, Kannada
Published at
Original source ↗

click here for IIIF manifest

ಸಂಪುಟ 150 Volume 150

ಬೆಂಗಳೂರು, ಗುರುವಾರ, ಅಕ್ಟೋಬರ್ 1, 2015 (ಅಶ್ವಯುಜ 9, ಶಕ ವರ್ಷ 1937) Bengaluru, Thursday,October 1, 2015 (Aashwayuja 9, Shaka Varsha 1937)

ಸಂಚಿಕೆ 40 Issue 40

ಭಾಗ 5 ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು

ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬಾಗಲಕೋಟ

ಅಧಿಸೂಚನೆ

ಸಂಖ್ಯೆ : 02/2015, ದಿನಾಂಕ : 07-09-2015.

ವಿಷಯ : ಹಿಂಬಾಕಿ ಉಳಿದ ಶೀಘ್ರಲಿಪಿಗಾರರ ಮತ್ತು ಬೆರಳಚ್ಚುಗಾರರ ಹುದ್ದೆಗಳಿಗೆ ನೇರ ನೇಮಕಾತಿ

ಉಲ್ಲೇಖ : 1. ಈ ನ್ಯಾಯಾಲಯದ ಕಛೇರಿ ಅಧಿಸೂಚನೆ ಸಂಖ್ಯೆ : 01/2015, ದಿನಾಂಕ : 12-02-2015.

2. ಈ ನ್ಯಾಯಾಲಯದ ಕಛೇರಿ ಟಿಪ್ಪಣಿ ದಿನಾಂಕ : 07-09-2015.

ಬಾಗಲಕೋಟ ಜಿಲ್ಲೆಯ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಹಿಂಬಾಕಿ ಉಳಿದ "ಶೀಘ್ರಲಿಪಿಗಾರರ ಮತ್ತು ಬೆರಳಚ್ಚುಗಾರರ" ಹುದ್ದೆಗಳಿಗಾಗಿ ನಿಗಧಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಿದ್ದು, ಇಚ್ಛೆಯುಳ್ಳ ಅಭ್ಯರ್ಥಿಗಳು ಎಲ್ಲಾ ಅಂಕಣಗಳನ್ನು ಭರ್ತಿ ಮಾಡಿ ಅರ್ಜಿಯ ಜೊತೆಗೆ ದಾಖಲಾತಿಗಳ ಸ್ವಯಂ ದೃಡೀಕೃತ ನಕಲುಗಳನ್ನು ಲಗತ್ತಿಸಿ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಬಾಗಲಕೋಟ, ಈ ವಿಳಾಸಕ್ಕೆ ನಿಗದಿತ ಅವಧಿಯೊಳಗಾಗಿ ಸಲ್ಲಿಸತಕ್ಕದ್ದು.

ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ : 07-10-2015. ಸಾಯಂಕಾಲ 05-00 ಗಂಟೆಯವರೆಗೆ

ಕ್ರ. ಸಂ. ಹ ುದ್ದೆ ಮತ್ತು ವೇತನ ಶ್ರೇಣಿ ಒಟ್ಟು ಹುದ್ದೆಗಳು ವ ರ್ಗೀಕರಣ
ಇತರೆ ಗ್ರಾಮೀಣ ುಹಿಳೆ ವ ಅಂಗವಿಕಲ iಾಜಿ ಸೈನಿಕ ವ ನಿರಾಶ್ರಿತ ಯೋಜನಾ
1 2 3 4 5 6 7 8 9 10
1. ಶೀಘ್ರಲಿಪಿಗಾರರು 14550-26700 (ಇತರೆ ಭತ್ಯೆಗಳು) 09 ಸಾಮಾನ್ಯ ಅಭ್ಯರ್ಥಿ - 1 - - - 1
ಪರಿಶಿಷ್ಟ ಜಾತಿ - 2 - 1 - -
ಪ್ರವರ್ಗ-1 - - 1 - - -
ಪ್ರವರ್ಗ-2ಎ - 1 - 1 - -
ಪ್ರವರ್ಗ-2ಬಿ - - 1 - - -
ಒಟ್ಟು - 4 2 2 - 1
2. ಬೆರಳಚ್ಚುಗಾರರು 11600-21000 (ಇತರೆ ಭತ್ಯೆಗಳು) 04 ಸಾಮಾನ್ಯ ಅಭ್ಯರ್ಥಿ - 1 - 1 - -
ಪರಿಶಿಷ್ಟ ಜಾತಿ - 1 - - - -
ಪ್ರವರ್ಗ-2ಎ - 1 - - - -
ಒಟ್ಟು - 3 - 1 - -

(2549)2550 ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ 1, 2015 ಭಾಗ 5

ಕ್ರಮ ಸಂಖ್ಯೆ ಹುದ್ದೆ ಕನಿಷ್ಠ ಶೈಕ್ಷಣಿಕ ವಿದ್ಯಾರ್ಹತೆ
01 ಶೀಘ್ರಲಿಪಿಗಾರ 1) ಎಸ್ಎಸ್ಎಲ್‌ಸಿ ಪರೀಕೆ ಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ ್ಷ 2) ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಡೆಸಲಾದ ಹಿರಿಯ ಕನ್ನಡ ಮತ್ತು ಆಂಗ್ಲ ಶೀಘ್ರಲಿಪಿ ಮತ್ತು ಬೆರಳಚ್ಚು ಪರೀಕೆ ಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ. ್ಷ
02 ಬೆರಳಚ್ಚುಗಾರ 1) ಎಸ್ಎಸ್ಎಲ್‌ಸಿ ಪರೀಕೆ ಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ ್ಷ 2) ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಡೆಸಲಾದ ಹಿರಿಯ ಕನ್ನಡ ಮತ್ತು ಆಂಗ್ಲ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ.

3) ವಯೋಮಿತಿ :-

ಕ್ರಮ ಸಂಖ್ಯೆ ಅಭ್ಯರ್ಥಿಯ ಪ ವ ್ರ ರ್ಗ ಕನಿಷ್ಠ ವಯೋಮಿತಿ ಗ ರಿಷ ವಯೋಮಿತಿ ್ಠ
1 ಸಾಮಾನ್ಯ ವರ್ಗ 18 ವರ್ಷ 35 ವರ್ಷ
2 ಪ್ರವರ್ಗ 2ಎ, 2ಬಿ, 3ಎ, 3ಬಿ 38 ವರ್ಷ
3 ಪರಿಶಿಷ್ಟ ಜಾತಿ : ಪರಿಶಿಷ್ಟ ಪಂಗಡ : ಪ್ರವರ್ಗ-1 40 ವರ್ಷ

ಸರ್ಕಾರಿ ಸೇವೆಯಲ್ಲಿರುವವರಿಗೆ, ವಿಧವೆಯರಿಗೆ, ಮಾಜಿ ಸೈನಿಕರಿಗೆ ಮತ್ತು ಅಂಗವಿಕಲರಿಗೆ ನಿಯಮಗಳ ಅನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು.

4) ಆಯ್ಕೆ ವಿಧಾನ :-

1) ಅಭ್ಯರ್ಥಿಗಳ ಆಯ್ಕೆಯನ್ನು ಕರ್ನಾಟಕ ಅಧೀನ ನ್ಯಾಯಾಲಯಗಳು (ಲಿಪಿಕ ಮತ್ತು ಇತರೆ ಹುದ್ದೆಗಳು) (ನೇಮಕಾತಿ) ನಿಯಮಗಳು 1982 ಮತ್ತು ತಿದ್ದುಪಡಿ ನಿಯಮಗಳು 2007 ರಂತೆ ಮಾಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು ನೇಮಕಾತಿ ನಿಯಮಗಳಂತೆ ಎರಡು ವರ್ಷಗಳ ಕಾಲ ಪರಿವೀಕ್ಷಣಾ ಅವಧಿಯನ್ನು ಪೂರೈಸಬೇಕಾಗುವುದು ಮತ್ತು ನಿರ್ಧಿಷ್ಟ ಪಡಿಸಿದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕಾಗುವುದು.

2) ಶೀಘ್ರಲಿಪಿಗಾರ ಹುದ್ದೆಗೆ ಒಂದು ನಿಮಿಷಕ್ಕೆ 120 ಶಬ್ಧಗಳಂತೆ 5 ನಿಮಿಷಗಳ ಉಕ್ತ ಲೇಖನವನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ನೀಡಲಾಗುವುದು. ಅದನ್ನು ಲಿಪ್ಯಂತರಗೊಳಿಸಿ, ಬೆರಳಚ್ಚು ಮಾಡಲು 45 ನಿಮಿಷಗಳ ಕಾಲಾವಕಾಶ ನೀಡಲಾಗುವುದು. ಇದಕ್ಕೆ 100 ಗರಿಷ್ಠ ಅಂಕಗಳನ್ನು ನಿಗದಿಪಡಿಸಿದ್ದು, ಸಂದರ್ಶನಕ್ಕೆ ಅರ್ಹತೆ ಹೊಂದಲು ಕನಿಷ್ಠ 50 ಅಂಕಗಳನ್ನು ಪಡೆಯಬೇಕಾಗುವುದು. ಅಭ್ಯರ್ಥಿಯು ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ, ಹಿರಿಯ ಕನ್ನಡ ಮತ್ತು ಆಂಗ್ಲ ಬೆರಳಚ್ಚು, ಶೀಘ್ರಲಿಪಿ ಪರೀಕ್ಷೆಗಳಲ್ಲಿ ಮತ್ತು ಈ ಪ್ರಾಧಿಕಾರ ನಡೆಸಲಾದ ಶೀಘ್ರಲಿಪಿ ಹಾಗೂ ಬೆರಳಚ್ಚು ಪರೀಕ್ಷೆಗಳಲ್ಲಿ ಪಡೆದ ಅಂಕಗಳ ಸರಾಸರಿ ಆಧಾರದ ಮೇಲೆ ಒಂದು ಹುದ್ದೆಗೆ 5 ರಂತೆ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನಕ್ಕೆ ಒಟ್ಟು 5 ಗುಣಗಳನ್ನು ನಿಗದಿಪಡಿಸಲಾಗಿದೆ. ಅಭ್ಯರ್ಥಿಯು ಹುದ್ದೆಗೆ ನಿಗದಿಪಡಿಸಲಾದ ಕನಿಷ್ಠ ವಿದ್ಯಾರ್ಹತೆಯಲ್ಲಿ ಪಡೆದ ಅಂಕಗಳು, ಈ ಪ್ರಾಧಿಕಾರವು ನಡೆಸಲಾದ ಕನ್ನಡ ಮತ್ತು ಆಂಗ್ಲ ಶೀಘ್ರಲಿಪಿ ಹಾಗೂ ಬೆರಳಚ್ಚು ಪರೀಕ್ಷೆಯಲ್ಲಿ ಪಡೆದ ಅಂಕಗಳು ಮತ್ತು ಸಂದರ್ಶನದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆಮಾಡಲಾಗುವುದು.

3) ಬೆರಳಚ್ಚುಗಾರರ ಹುದ್ದೆಗಳಿಗೆ ಬೆರಳಚ್ಚು ಮಾಡಲು ಉಕ್ತ ಲೇಖನವನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ನೀಡಲಾಗುವುದು. ಇದಕ್ಕೆ 100 ಗರಿಷ್ಟ ಅಂಕಗಳನ್ನು ನಿಗದಿಪಡಿಸಿದ್ದು, ಅರ್ಹತೆ ಹೊಂದಲು ಕನಿಷ್ಟ 50 ಅಂಕಗಳನ್ನು ಪಡೆಯಬೇಕಾಗುವುದು. ಅಭ್ಯರ್ಥಿಯು ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ, ಹಿರಿಯ ಕನ್ನಡ ಮತ್ತು ಆಂಗ್ಲ ಬೆರಳಚ್ಚು ಪರೀಕ್ಷೆಗಳಲ್ಲಿ ಹಾಗೂ ಈ ಪ್ರಾಧಿಕಾರ ನೆಡಸಲಾದ ಬೆರಳಚ್ಚು ಪರೀಕ್ಷೆಗಳಲ್ಲಿ ಪಡೆದ ಅಂಕಗಳ ಸರಾಸರಿ ಆಧಾರದ ಮೇಲೆ ಒಂದು ಹುದ್ದೆಗೆ 5 ರಂತೆ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನಕ್ಕೆ ಒಟ್ಟು 5 ಗುಣಗಳನ್ನು ನಿಗದಿಪಡಿಸಲಾಗಿದೆ.

ಅಭ್ಯರ್ಥಿಯು ಹುದ್ದೆಗೆ ನಿಗಡಿಪಡಿಸಲಾದ ಕನಿಷ್ಟ ವಿದ್ಯಾರ್ಹತೆಯಲ್ಲಿ ಪಡೆದ ಅಂಕಗಳು, ಈ ಪ್ರಾಧಿಕಾರವು ನಡೆಸಲಾದ ಕನ್ನಡ ಮತ್ತು ಆಂಗ್ಲ ಬೆರಳಚ್ಚು ಪರೀಕ್ಷೆಯಲ್ಲಿ ಪಡೆದ ಅಂಕಗಳು ಹಾಗೂ ಸಂದರ್ಶನದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆಮಾಡಲಾಗುವುದು.

4) ಸೂಚನೆಗಳು :-

1) ಅಭ್ಯರ್ಥಿಗಳು ತಾವು ಯಾವ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿದ್ದಾರೆ ಎನ್ನುವುದನ್ನು ಲಕೋಟೆಯ ಮೇಲೆ ಹಾಗೂ ಅರ್ಜಿಯ ಮೇಲೆ ಕಡ್ಡಾಯವಾಗಿ ನಮೂದಿಸತಕ್ಕದ್ದು.

2) ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳು ತಮ್ಮ ನೇಮಕಾತಿ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ಹಾಗೂ ಸೇವಾ ಪ್ರಮಾಣ ಪತ್ರವನ್ನು ಪಡೆದುಕೊಂಡು, ಅರ್ಜಿಯ ಜೊತೆಗೆ ಲಗತ್ತಿಸಿ, ಆ ಅರ್ಜಿಯನ್ನು ಸಮುಚಿತ ಮಾರ್ಗದ ಮುಖಾಂತರ ಸಲ್ಲಿಸತಕ್ಕದ್ದು.

3) ಅಭ್ಯರ್ಥಿಗಳು ನಿರ್ಧಿಷ್ಟಪಡಿಸಿದ ಅರ್ಜಿ ನಮೂನೆಯಲ್ಲಿ ತಮ್ಮ ಇತ್ತೀಚಿನ ಪಾಸ್‌ಪೋರ್ಟ್ ಸೈಜ್ ಭಾವಚಿತ್ರವನ್ನು ಅಂಟಿಸಿ, ಅದರ ಜೊತೆಗೆ ಸ್ವ-ವಿಳಾಸವಿರುವ ಮತ್ತು 5 ರೂಪಾಯಿಗಳ ಅಂಚೆ ಚೀಟಿಯನ್ನು ಲಗತ್ತಿಸಿದ ಲಕೋಟೆಯೊಂದಿಗೆ ಸಲ್ಲಿಸತಕ್ಕದ್ದು.

ಭಾಗ 5 ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ 1, 2015 2551

4) ಅಭ್ಯರ್ಥಿಗಳನ್ನು ನಿಗದಿಪಡಿಸಿದ ಕನಿಷ್ಠ ವಿದ್ಯಾರ್ಹತೆಯಲ್ಲಿ ಪಡೆದ ಗುಣಗಳ ಆಧಾರದ ಮೇಲೆ ಅರ್ಹತಾ ಪರೀಕ್ಷೆಗೆ ಕರೆಯಬೇಕಾಗಿರುವುದರಿಂದ, ಅವರು ನಿಗದಿಪಡಿಸಿದ ಕನಿಷ್ಟ ವಿದ್ಯಾರ್ಹತೆಯನ್ನು ಹೊಂದಿದ ಬಗ್ಗೆ ಸ್ವಯಂ ದೃಡೀಕೃತ ಅಂಕಪಟ್ಟಿಗಳ ನಕಲುಗಳನ್ನು ಕಡ್ಡಾಯವಾಗಿ ಅರ್ಜಿಯ ಜೊತೆಗೆ ಲಗತ್ತಿಸತಕ್ಕದ್ದು. ಇಲ್ಲವಾದಲ್ಲಿ ಅಂತಹ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

5) ಜನ್ಮ ದಿನಾಂಕವನ್ನು ದೃಡೀಕರಿಸಲು ಎಸ್ಎಸ್ಎಲ್‌ಸಿ ಅಂಕಪಟ್ಟಿ ಅಥವಾ ವರ್ಗಾವಣೆ ಪ್ರಮಾಣ ಪತ್ರದ ಸ್ವಯಂ ದೃಡೀಕೃತ ದಾಖಲೆಯನ್ನು ಕಡ್ಡಾಯವಾಗಿ ಲಗತ್ತಿಸತಕ್ಕದ್ದು.

6) ಮೀಸಲಾತಿಯನ್ನು ಕೋರಿ ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರದಿಂದ ನಿಗದಿಪಡಿಸಿದ ಸಂಬಂಧಪಟ್ಟ ಪ್ರಾಧಿಕಾರಿಗಳಿಂದ ಪಡೆದ ಹಾಗೂ ಚಾಲ್ತಿಯಲ್ಲಿರುವ ಪ್ರಮಾಣ ಪತ್ರಗಳ ಸ್ವಯಂ ದೃಡೀಕೃತ ದಾಖಲೆಗಳನ್ನು ಕಡ್ಡಾಯವಾಗಿ ಲಗತ್ತಿಸತಕ್ಕದ್ದು.

7) ಒಂದು ವೇಳೆ ಅಧಿಸೂಚನೆಯಲ್ಲಿ ನಮೂದಿಸಿದ ವರ್ಗೀಕರಣಕ್ಕನುಸಾರವಾಗಿ ಅರ್ಹ ಮಹಿಳೆ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ ಆ ಸ್ಥಾನಗಳಿಗೆ ಅದೇ ವರ್ಗದ ಅರ್ಹ ಇತರ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು.

8) ಅರ್ಹತಾ ಪರೀಕ್ಷೆ ಮತ್ತು ಸಂದರ್ಶನಕ್ಕಾಗಿ ಆಹ್ವಾನಿಸಿದ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗತಕ್ಕದ್ದು.

9) ಅಪೂರ್ಣ ಮತ್ತು ಕಡ್ಡಾಯವಾಗಿ ಲಗತ್ತಿಸಬೇಕಾದ ದಾಖಲಾತಿಗಳನ್ನು ಲಗತ್ತಿಸಲಾರದ ಹಾಗೂ ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

10) ಅಂಗವಿಕಲ ಮೀಸಲಾತಿ ಕೋರುವ ಅಭ್ಯರ್ಥಿಗಳು ದಿನಾಂಕ : 19-05-2005ರ ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ :

ಸಿಆಸುಇ/115/ಸೇನೆನಿ/2005 ರಡಿಯಲ್ಲಿ ನಿಗದಿಪಡಿಸಿದ ನಮೂನೆಯಲ್ಲಿ ಅಂಗವಿಕಲತೆಯ ಬಗ್ಗೆ ಜಿಲ್ಲಾ ಮಟ್ಟದ ವೈದ್ಯಕೀಯ ಮಂಡಳಿಯಿಂದ ಪ್ರಮಾಣ ಪತ್ರವನ್ನು ಪಡೆದು, ಸ್ವಯಂ ದೃಡೀಕೃತ ಛಾಯಾ ಪ್ರತಿಯನ್ನು ಸಲ್ಲಿಸತಕ್ಕದ್ದು.

11) ಗ್ರಾಮೀಣ ಮೀಸಲಾತಿ ಕೋರುವ ಅಭ್ಯರ್ಥಿಗಳು ಸರ್ಕಾರಿ ಆದೇಶ ಸಂಖ್ಯೆ : ಸಿಆಸುಇ/98/ಸೇನೆನಿ/2005, ದಿನಾಂಕ : 10-08- 2005ರ ಪ್ರಕಾರ ನಿಗದಿತ ನಮೂನೆ 2ರಲ್ಲಿ ಅಧಿಕೃತ ಅಧಿಕಾರಿಗಳಿಂದ ಪಡೆದು ಅದನ್ನು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲುರುಜು ಮಾಡಿಸಿ, ಸ್ವಯಂ ದೃಡೀಕೃತ ಛಾಯಾ ಪ್ರತಿಯನ್ನು ಸಲ್ಲಿಸತಕ್ಕದ್ದು.

12) ಗ್ರಾಮೀಣ ಮೀಸಲಾತಿ ಕೋರುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು ನಮೂನೆ 2ರ ಮೀಸಲಾತಿ ಪ್ರಮಾಣ ಪತ್ರದ ಜೊತೆಗೆ ನಮೂನೆ 1ರಲ್ಲಿ ಮೇಲುಸ್ತರಕ್ಕೆ ಸೇರಿಲ್ಲದಿರುವ ಬಗ್ಗೆ ತಹಶೀಲ್ದಾರರವರಿಂದ ಪಡೆದ ಪ್ರಮಾಣ ಪ್ರತದ ಸ್ವಯಂ ದೃಡೀಕೃತ ಛಾಯಾ ಪ್ರತಿಯನ್ನು ಸಲ್ಲಿಸತಕ್ಕದ್ದು.

13) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಪ್ರವರ್ಗ-1, ಪ್ರವರ್ಗ-2ಎ, ಪ್ರವರ್ಗ-2ಬಿ, ಪ್ರವರ್ಗ-3ಎ, ಮತ್ತು ಪ್ರವರ್ಗ-3ಬಿಕ್ಕೆ ಸೇರಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದಂದು ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ ಸ್ವಯಂ ದೃಡೀಕೃತ ಛಾಯಾ ಪ್ರತಿಗಳನ್ನು ಸಲ್ಲಿಸತಕ್ಕದ್ದು.

14) ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು ಆಯಾ ಹುದ್ದೆಗಳಿಗೆ ಪ್ರತ್ಯೇಕವಾಗಿ ಅರ್ಜಿಗಳನ್ನು ಸಲ್ಲಿಸತಕ್ಕದ್ದು.

15) ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದಿಂದ 6 ತಿಂಗಳ ಒಳಗಿರುವ ಹಾಗೂ ಅರ್ಜಿದಾರರಿಗೆ ಸಂಬಂಧಿಕರಲ್ಲದ ಇಬ್ಬರು ಗಣ್ಯ ವ್ಯಕ್ತಿಗಳು ನೀಡಿರುವ ನಡತೆ ಪ್ರಮಾಣ ಪತ್ರಗಳನ್ನು ಸಲ್ಲಿಸತಕ್ಕದ್ದು.

16) ಅರ್ಜಿಯನ್ನು ಸಲ್ಲಿಸಲು ನಿಗಧಿಪಡಿಸಿದ ದಿನಾಂಕದಿಂದ 6 ತಿಂಗಳ ಒಳಗಿರುವ ಹಾಗೂ ಅಭ್ಯರ್ಥಿಯು ಅಭ್ಯಸಿಸಿದ ಶಾಲೆ/ವಿದ್ಯಾಲಯದಿಂದ ಪಡೆದ ಒಂದು ನಡತೆ ಪ್ರಮಾಣ ಪತ್ರವನ್ನು ಸಲ್ಲಿಸತಕ್ಕದ್ದು.

ವಿಶೇಷ ಸೂಚನೆಗಳು :-

1) ಅರ್ಜಿಯೊಂದಿಗೆ ಲಗತ್ತಿಸಿರುವ ಎಲ್ಲಾ ಪ್ರಮಾಣ ಪತ್ರಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ ಪಡೆದು ಲಗತ್ತಿಸಿರಬೇಕು. ಇಲ್ಲವೇ ಕೊನೆಯ ದಿನಾಂಕದಂದು ಸಿಂಧುವಾಗಿರಬೇಕು.

2) ಯಾವುದೇ ಅಭ್ಯರ್ಥಿಯು ಸರ್ಕಾರಿ : ಸರ್ಕಾರೇತರ ಅಧಿಕಾರಿಗಳಿಂದ ತನ್ನ ಅಭ್ಯರ್ಥಿಕೆಯ ಬಗ್ಗೆ ಪ್ರಭಾವ ಬೀರಿದಲ್ಲಿ, ಅಂತಹ ಅಭ್ಯರ್ಥಿಗಳು ನೇಮಕಾತಿಗೆ ಅರ್ಹರಾಗುವುದಿಲ್ಲ.

3) ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕವು ಸಾರ್ವಜನಿಕ ರಜೆ ಎಂದು ಘೋಷಿಸಿದ ಪಕ್ಷದಲ್ಲಿ ಮುಂದಿನ ಕಛೇರಿ ಕೆಲಸದ ದಿನ ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ಎಂದು ಪರಿಗಣಿಸಲಾಗುವುದು.

4) ಯಾವುದೇ ಅಭ್ಯರ್ಥಿಗೆ ಸಂದರ್ಶನದ ಬಗ್ಗೆ ಮಾಹಿತಿ ಬರದಿದ್ದರೆ, ಅವರು ಸಂದರ್ಶನಕ್ಕೆ ಅರ್ಹರಲ್ಲ ಎಂದು ತಿಳಿಯತಕ್ಕದ್ದು ಮತ್ತು ಆ ಬಗ್ಗೆ ಯಾವುದೇ ಪತ್ರ ವ್ಯವಹಾರ ಮಾಡಲಾಗುವುದಿಲ್ಲ.

5) ನಿಗದಿಪಡಿಸಿದ ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

6) ಅಭ್ಯರ್ಥಿಗಳು ಈ ನೇಮಕಾತಿ ಪ್ರಾಧಿಕಾರ (ಜಿಲ್ಲಾ ನ್ಯಾಯಾಲಯ, ಬಾಗಲಕೋಟ) ನಿಗದಿಪಡಿಸಿದ ಅರ್ಜಿ ನಮೂನೆಯಲ್ಲಿಯೇ ಅರ್ಜಿಗಳನ್ನು ತಮ್ಮ ಸ್ವಂತ ಹಸ್ತಾಕ್ಷರಗಳಿಂದ ಭರ್ತಿ ಮಾಡಿ ಸಲ್ಲಿಸತಕ್ಕದ್ದು, ಇಲ್ಲವಾದಲ್ಲಿ ಅಂತಹ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಎಸ್. ಮಹಾಲಕ್ಷ್ಮಿ ನೇರಳೆ

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಬಾಗಲಕೋಟ.

2552 ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ 1, 2015 ಭಾಗ 5

ಅರ್ಜಿ ನಮೂನೆ

ಬಾಗಲಕೋಟ ಜಿಲ್ಲೆಯ ನ್ಯಾಯಾಲಯದಲ್ಲಿ ಖಾಲಿ ಇರುವ ಶೀಘ್ರಲಿಪಿಗಾರ/ಬೆರಳಚ್ಚುಗಾರ ಹುದ್ದೆಗೆ ಅರ್ಜಿ

(ಅರ್ಜಿ ಸ್ವೀಕರಿಸಲು ಕೊನೆಯ ದಿನಾಂಕ : 07-10-2015) ಗೆ,

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವ ಚಿತ್ರವನ್ನು ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು,

ಅಂಟಿಸುವುದು ಬಾಗಲಕೋಟ

ಮಾನ್ಯರೇ,

ತಮ್ಮ ನ್ಯಾಯಾಲಯದ ಅಧಿಸೂಚನೆ ಸಂಖ್ಯೆ : 02/2015, ದಿನಾಂಕ : 07-09-2015ರ ಪ್ರಕಟಣೆ ಮೇರೆಗೆ ನಾನು ಈ ಕೆಳಕಂಡ ಮಾಹಿತಿಗಳೊಂದಿಗೆ " . . . . . . . . . . . . . . . ." ಹುದ್ದೆಗೆ ಹಾಗೂ " . . . . . . . . . . . . . . . . ." ಮೀಸಲಾತಿ ಅಡಿಯಲ್ಲಿ ನನ್ನ

1) ಅಭ್ಯರ್ಥಿಯ ಪೂರ್ಣ ಹೆಸರು (ದಪ್ಪ ಅಕ್ಷರಗಳಲ್ಲಿ)
2 ತಂದೆ : ಗಂಡನ ಹೆಸರು
3. ತಾಯಿಯ ಹೆಸರು
4. ಸಂಪೂರ್ಣ ಅಂಚೆ ವಿಳಾಸ
5. ದೂರವಾಣಿ : ಮೊಬೈಲ್ ಸಂಖ್ಯೆ
6. ಜನ್ಮ ದಿನಾಂಕ : (ಸೂಕ್ತ ಪ್ರಮಾಣ ಪತ್ರದ ಸ್ವಯಂ ದೃಡೀಕೃತ ನಕಲನ್ನು ಲಗತ್ತಿಸುವುದು)
7. ವಯಸ್ಸು (ಅರ್ಜಿಯನ್ನು ಸ್ವೀಕರಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದಂದು ಅಭ್ಯರ್ಥಿಯ ವಯಸ್ಸು) ವರ್ಷಗಳು ತಿಂಗಳು ದಿನಗಳು
8. ಲಿಂಗ ಪುರುಷ ಮಹಿಳೆ
9 ರಾಷ್ಟ್ರೀಯತೆ
10. ಧರ್ಮ ಮತ್ತು ಜಾತಿ
11. ವೈವಾಹಿಕ ಸ್ಥಿತಿ ವಿವಾಹಿತ ಅವಿವಾಹಿತ
12. ವಿವಾಹಿತರಾಗಿದ್ದಲ್ಲಿ ಒಂದಕ್ಕಿಂತ ಹೆಚ್ಚು ಜೀವಂತ ಗಂಡ : ಹೆಂಡತಿ ಇದ್ದಾರೆಯೇ ?
13. ನೀವು ಯಾವುದಾದರೂ ಕಿ ಮಿನಲ್ ್ರ ಮೊಕದ್ದಮೆಯಲ್ಲಿ ಭಾಗಿಯಾಗಿದ್ದೀರಾ ?
14. ನೀವು ಸರ್ಕಾರಿ ಸೇವೆಯಿಂದ ಅಥವಾ ಇನ್ನಾವುದಾದರೂ ಸೇವೆಯಿಂದ ವಜಾ ಆಗಿದ್ದೀರಾ ? ಅಥವಾ ತೆಗೆದುಹಾಕಲ್ಪಟ್ಟಿದ್ದೀರಾ?
15. ನೀವು ಸರ್ಕಾರಿ ಸೇವೆಯಲ್ಲಿ ಇದ್ದಲ್ಲಿ ಅದರ ವಿವರ (ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ಲಗತ್ತಿಸುವುದು)
16. ಶೈಕ್ಷಣಿಕ ವಿದ್ಯಾರ್ಹತೆ ಗರಿಷ್ಠ ಅಂಕಗಳು ಪಡೆದ ಅಂಕಗಳು ಶೇಕಡಾವಾರು
1. ಎಸ್ಎಸ್ಎಲ್‌ಸಿ
2. ಹಿರಿಯ ಕನ್ನಡ ಶೀಘ್ರಲಿಪಿ
3. ಹಿರಿಯ ಆಂಗ್ಲ ಶೀಘ್ರಲಿಪಿ
4. ಹಿರಿಯ ಕನ್ನಡ ಬೆರಳಚ್ಚು
5. ಹಿರಿಯ ಆಂಗ್ಲ ಬೆರಳಚ್ಚು
(ಸೂಕ್ತ ಪ್ರಮಾಣ ಪತ್ರಗಳ ಸ್ವಯಂ ದೃಡೀಕೃತ ನಕಲುಗಳನ್ನು ಲಗತ್ತಿಸುವುದು)
17. ಹೆಚ್ಚಿನ ವಿದ್ಯಾರ್ಹತೆಗಳು (ಪ್ರಮಾಣ ಪತ್ರವನ್ನು ಲಗತ್ತಿಸುವುದು)
18. ಯಾವ ಮೀಸಲಾತಿ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿರುತ್ತೀರಿ ?
19. ಹೆಚ್ಚಿನ ಸೇವಾ ಅನುಭವ ಇದ್ದಲ್ಲಿ ಅದರ ವಿವರ (ಪ್ರಮಾಣ ಪತ್ರ ಲಗತ್ತಿಸುವುದು)
20. ಲಗತ್ತಿಸಿದ ದಾಖಲೆಗಳು 1) 2) 3) 4) 5) 6) 7) 8) 9) 10)
ಭಾಗ 5 ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ 1, 2015 2553

ಈ ಮೇಲ್ಕಂಡ ಮಾಹಿತಿಗಳು ನನಗೆ ತಿಳಿದ ಮಟ್ಟಿಗೆ ಸತ್ಯ ಮತ್ತು ಸರಿಯಾಗಿವೆಯೆಂದು ಪ್ರಮಾಣೀಕರಿಸುತ್ತೇನೆ. ಒಂದು ವೇಳೆ ಮೇಲ್ಕಂಡ ಮಾಹಿತಿಗಳು ತಪ್ಪು ಎಂದು ಕಂಡು ಬಂದಲ್ಲಿ ನನ್ನ ಅಭ್ಯರ್ಥಿತನವನ್ನು ರದ್ದುಪಡಿಸಬಹುದು ಮತ್ತು ಕಾನೂನಿನ ಅನುಸಾರ ನನ್ನ ಮೇಲೆ ಸೂಕ್ತ ಕ್ರಮವನ್ನು ಕೈಗೊಳ್ಳಬಹುದಾಗಿದೆ ಎಂದು ಈ ಮೂಲಕ ಘೋಷಿಸುತ್ತೇನೆ.

ಸ್ಥಳ :

ಅಭ್ಯರ್ಥಿಯ ಸಹಿ

ದಿನಾಂಕ :

ಸೂಚನೆ : ಅಭ್ಯರ್ಥಿಗಳು ಅರ್ಜಿಯ ಜೊತೆಗೆ 5 ರೂಪಾಯಿಗಳ ಅಂಚೆ ಚೀಟಿಯನ್ನು ಲಗತ್ತಿಸಿದ ಸ್ವವಿಳಾಸವಿರುವ ಲಕೋಟೆಯನ್ನು ಸಲ್ಲಿಸತಕ್ಕದ್ದು.

P.R. 223

SC-10

IN THE COURT OF THE CITY CIVIL JUDGE AT BENGALURU

(CCH – 20) P& SC. No. 25046 / 2015.

Between :

Petitioners :

1. Sri. Sandeep Baliga.P, S/o P.Gokulanand Baliga, Aged about 35 yrs.

2. Master.P.Aryan Baliga, S/o Sandeep Baliga.P, Aged about 7 yrs, both R/a.No.209, C Block, Vishnu Residency, Near Sriram Samruddhi, Vibgyor School Road, Thubarahalli, Bengaluru-560066, Petitioner No.2, being minor Rep. by his father and natural guardian Sandeep Baliga.P, the petitioner No.1.

AND

Respondents :

NIL

PUBLIC NOTICE

Notice is hereby given that a petition has made to this court under section 371 and 372 of the Indian Succession Act, 1925 for grant of Succession certificate in respect of the debts and securities of the deceased Smt.Akshata Bhatt, who died intestate on 21/4/2015, in Bengaluru.

Be it known that no caveat has been entered and the said petition is posted for hearing on 6-10-2015 at 11.00 a.m. in the Hon'ble court of the XXVI Additional City Civil & Sessions Judge, Mayo Hall, Bengaluru (CCH-20). Any person(s) claiming to have any interest may appear before the court on the above mentioned day either in person or through a pleader before grant of a succession certificate in favour of the petitioners.

SCHEDULE

SB Account No. 5734900801, in the name of the deceased Smt.Akshata Bhatt in Citibank.N.A, M.G.Road, Bengaluru, with a balance of Rs.5,73,515.31.

2554 ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ 1, 2015 ಭಾಗ 5

Given under my hand and seal of the court on this the 02nd day of September 2015.

By Order of the court PD -23

SC -05

Sheristedar

City Civil & Sessions Court

Mayo Hall Unit Bengaluru.

OFFICE OF THE ADDL. CHIEF EXECUTIVE OFFICER, KARNATAKA STATE BOARD OF AUQAF,

BENGALURU.

Sub : Appointment of Hereditary Muthawalli to Dargah Hazrath Syed Shah Jalaluddin, Chanda Hussaini, Gogi Village, Shahpur Taluk, Yadgir District.

PREAMBLE:

Dargah Hazrath Syed Shah Jalaluddin, Chanda Hussaini,Gogi Village, Shahapur Taluk,Yadgir District is a notified Waqf Institution vide Gazette Notification No.KTW/2012/ASR/74 dated: 16-04-1974 at Sl.No.21 of Shahapur Taluk.

The Board has appointed Sri. Syed Shah Arifullah Hussaini S/o Syed Noor-e-Alam Hussaini Buzurg as Muthawalli to the said Waqf for a period of three [03] years vide Order No. KBW/APT/88/YDG/2010-11 dated: 29-02-2012.

The said Muthawalli in his representation dated: 01-03-2012 has requested to appoint him as Hereditary Muthawalli to the said Waqf.

The matter was placed before the Board in its Meeting held on 02-03-2013 vide Addl.Subject No. 5[02]. The Board has unanimously resolved to authorize the Hon'ble Chairman and Chief Executive Officer to take appropriate decision after verifying the documents produced by the concerned.

Accordingly the Waqf Officer, District Waqf Office, Yadgir vide his letter dtd: 16-07-2013 has forwarded Shijra, Waqf Deed, muntakhab and other relevant documents for the claim of his Hereditary Muthawalliship of the said Institution and also requested to appoint Sri. Syed Shah Arifullah Hussaini S/o Syed Noor-e-Alam Hussaini as Hereditary Muthawalli of the said Institution.

The matter was placed before the Board in its meeting held on 12-12-2013 vide sub.no.6(3). The Board has unanimously resolved to appoint Sri. Syed Shah Arifullah Hussaini S/o Syed Noor-e-Alam Hussaini Buzurg as Hereditary Muthawalli of Dargah Hazrath Syed Shah Jalaluddin, Chanda Hussaini, Gogi Village, Shahapur Taluk, Yadgir District as said Muthawalli has Justified his claim placing Shijra, Wakf Deed, Muntakab and other relevant documents.

Hence this Order

ORDER NO.KTW/APT/38/YDG/2010-11, DATED: 22-01-2014.

In view of the facts mentioned in the preamble and as per the provisions of the Waqf Act 1995, the Karnataka State Board of Auqaf hereby appoints Sri. Syed Shah Arifullah Hussaini S/o Syed Noor-e-Alam Hussaini Buzurg as Hereditary Muthawalli/Sajjada Nasheen to Dargah Hazrath Syed Shah Jalaluddin, Chanda Hussaini, Gogi Village, Shahapur Taluk, Yadgir District.

The Muthawalli shall function in accordance with the Waqf Act 1995, Wakf (Amendment) Act 2013, Waqf Rules, 1997 and the directions issued by the Karnataka State Board of Auqaf, Bengaluru from time to time.

This order is issued under the powers delegated vide Order No.KSBW/ADM/09-10, dated: 21-08-2009.

PD-25

By Order of the Board,

Addl. Chief Executive Officer, SC-05

Karnataka State Board of Auqaf.

KARNATAKA STATE BOARD OF AUQAF

[Constituted by the Government of Karnataka under the Waqf Act, 1995 (CENTRAL ACT 43 of 95)]

Darul Awkaf, No.6, Cunningham Road, Bengaluru-560052

CORRIGENDUM

NO.KBW/MSC/67/GBA/2010-11 DATE: 25-08-2015.

Sub : Correction of entries in respect of Gazette Notification at Sl.No.480 of Masjid at Mullangeri (Sunni) Bennur (B), Village, Chithapur Taluk, Kalburgi District.

The Muslim Khabrastan situated in Sy.No.194 of Bennur (B) village, Chithapur Taluk, Kalburgi District is a notified Waqf vide Gazette Notification No. KTW/359/ASR/75, dated: 4/22nd March 1975.

The Waqf Officer vide his letter dated: 01-12-2011 has requested for correction of entries in Notification No. KTW/359/ASR/75, dated: 4/22-03-1975 in respect of Sy.No.194 measuring 2A-28G to be corrected as 06A-03G as per the Khasra Phani & Akar issued by the Tashildar Office, Chithapur Taluk, Kalburgi District.

ಭಾಗ 5 ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ 1, 2015 2555

Hence, the subject was placed in the Board Meeting held on 23-06-2012 vide subject No.14(5) & it was resolved to approve the proposed correction of entries in the Gazette Notification.

Accordingly, Public Notice was issued on 02-07-2014 calling for objections or suggestion for the proposed correction of entries in the Gazette Notification. In response to said Public Notice the District waqf Officer, Kalburgi vide letter, dated: 05-09-2014 while forwarding Mahazar drawn on 20-08-2014 stated that objections or suggestions were not received and he has reqrested to issue Corrigendum.

Sl. No. Existing Entries Sl. No. Read The Correct Entries
Name, Class & Description Of the Waqf Particulars of Waqf Properties Name of Muthawalli Name, Class & Description Of the Waqf Particulars of Waqf Properties Name of Muthawalli
480 Masjid & Mullagiri (Sunni), Bennur (B) Sy.No. 194 Measuring 02A-28G Sri. Yadulla Saheb S/o Nabisab deceased L/R Mahboob Sab minor under Guardian Mother Sajjan bee W/o Yadulla R/o Bennur (B) Village, Chittapur Taluk, Kalburgi District. 480 Masjid & Mullangiri (Sunni), Bennur (B) village, Chithapur Taluk, Kalaburgi District. Property Sy.No. 194 Measuring 06A-03G. Boundaries E- Property belonging to Mallikarjuna Panch Committee, w- Property belonging to Prabhu Chadramapp Kumbar, N- Property belonging to Meala Sab Kasim sab, S- Property belonging to Shankrappa Anand Rao. Represented by its Mutawalli

PD-24

Chief Executive Officer,

SC-25

Karnataka State Board of Auqaf.

KARNATAKA ADMINISTRATIVE TRIBUNAL

6TH & 7TH FLOOR, KANDAYA BHAVAN, K.G.ROAD, BENGALURU-560009

NOTIFICATION

NO.KAT/EST(1)/REC/DAL-WTN/45/2014 DATED: 28-08-2015

Whereas a Provisional Select List for appointment to the posts of Dalyathas/Watchman in K.A.T., was prepared and published by issuing notification bearing No.KAT/EST(1)/REC/DAL-WTN/45/2014, dated: 24-07-2015, inviting the objections/representations, if any, from the affected persons within 15 days from the date of publication.

Whereas no one has filed any objection/repersentation to the said provisional selection list of Dalayats/Watchman, except one of the unsuccessful candidate, whose objections/representation have been considered in detail and after such consideration a suitable endorsement is issued separately rejecting his objections.

In the circumstances, the names of the candidates who are selected for appointment to the posts of Dalayaths / Watchman in Karnataka Administrative Tribunal are hereby notified finally in the order of merit as mentioned below:-

Sl.No. Name of the candidate Smt/Sri Category
1 Suresha. S, S/o Siddagangaiah, C/o Hanumappa K.M. 2nd Floor No.30/2, 3rd Main Road, 3rd Stage, Meenakshi nagara, Kamakshi Palya, Bengaluru-560 079. GM (Others) III-A

R.N.I. No. KARBIL/2001/47147 POSTAL REGN. No. RNP/KA/BGS/2202/2014-16

Licensed to post without prepayment WPP No. 2972556 ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ 1, 2015 ಭಾಗ 5

Sl.No. Name of the candidate Smt/Sri Category
2 Vidya K.S. W/o Vijay Kumar B.T. No. 77/71, Kodichikana Halli, Near Yallamma Temple, Bilekahalli, Bengaluru-560 076. GM (Woman) III-A
3 Pushpalatha.V. W/o Suresha S. No.67, 5th Cross Road, Kodandaramapura, Vaiyalikaval, Malleshwaram, Bengaluru-560 003. GM (Woman) III-A
4 Ananda.A. S/o Ankaiah, 7th Cross, S.C.Beedi, Mulluru Villlage, Kollegala Taluk, Chamarajanagara District-571 442. SC (Others)
5 Sharada Hanumantha Tagaragunti W/o Nalinakumar N., No. 95/1, 7th Cross Road, 1st Main Road, Jagajeevanaram Nagara (North), Bengaluru-560 018. SC (Woman)
6 Marylinda W/o Rajaphilomin C/o Susairaj, No. 73, 21st Cross, 16th Main, judicial Layout, G.K.V.K. Yalahanka, Bengaluru-560 064. III-B (Woman)
7 Vijayavani N.T. W/o Pradeepa M.K., D/o Tippeswamy, Neralakere Village & Post, Tarikere Taluk, Chikkamangalore District-577 228. ST (Woman)
8 Ramanna R.B. S/o Late Banappa, Rangapura Village, Badavanahalli Post, Madhugiri Taluk, Tumakuru District-572 112. GM-Ex-MP III-A
9 Roopa.M. D/o Mallarao, Channamaanahalli Colony, Kailanch Hobli, Anjanapura Post, Ramanagara Taluk & District-562 159. GM-PH (LowVision) III-B
1 Muzahid S/o B.K.Firoz, No. 11/1041/12B, M.S.K. Mill, Near Moulali Katta, Jeelanabad, Kalaburgi District-585 103. GM (Others) II- B
2 Bharati W/o Bheemappa C/o Bheemappa Kagi, Dr.Ambedkar Nagara, Yadagiri-585 201. SC (Others)
3 Premasagara S/o Shravana, Munganala Village & Post, Aurad (B) Taluk, Bidar District-585 326. ST (Others)
1 Pramod Kumar M.K. S/o Krishnaswamy M. 3rd Cross, Siddaratha Nagara, Malavalli Town, Mandya District -571 430. SC (Others)

By Order of the Hon'ble Acting Chairman PR-222

SC-10

Secretary

Dalayat / Watchman Recruitment Committee,

K.A.T. Bengaluru ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59

Cite this issue. Karnataka Gazette, Government of Karnataka, 01 October 2015. Indian Gazettes, https://egazette.servantsofknowledge.in/details/in.gazette.karnataka_new.2015-10-01.Part-5/. Archive identifier in.gazette.karnataka_new.2015-10-01.Part-5.