Servants of Knowledge
Karnataka Gazette · Government of Karnataka

Karnataka Gazette, Part Part-5, 15 October 2015

Published 15 October 2015

Part
Part-5
Identifier
in.gazette.karnataka_new.2015-10-15.Part-5
Languages
English, Kannada
Published at
Original source ↗

click here for IIIF manifest

ಸಂಪುಟ 150 Volume 150

ಬೆಂಗಳೂರು, ಗುರುವಾರ, ಅಕ್ಟೋಬರ್ 15, 2015 (ಆಶ್ವಯುಜ 23, ಶಕ ವರ್ಷ 1937) Bengaluru, Thursday,October 15, 2015 (Aashwayuja 23, Shaka Varsha 1937)

ಸಂಚಿಕೆ 42 Issue 42

ಭಾಗ 5 ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು

FORM-IV

(See Rule 12)

NOTICE

It is hereby notified that the undersigned has changed his name from DODDAIAH to DIWAKAR

PD C/N. 45

DODDAIAH

SC - 10

FORM-I

(See Rule 9)

DEPARTMENT OF RURAL DEVELOPMENT & PANCHAYAT RAJ

OFFICE OF THE CHIEF EXECUTIVE OFFICER, KODAGU ZILLA PANCHAYATH, MADIKERI.

NOTIFICATION Dated : 14-09-2015.

Shri/Smt. MATHAI K.T. working as SUPERINTENDENT in the RURAL DEVELOPMENT & PANCHAYATH RAJ DEPARTMENT OF OFFICE OF THE CHIEF EXECUTIVE OFFICER, KODAGU ZILLA PANCHAYATH MADIKERI is permitted to change his/her Name to MATHEW K.T.

PD C/N - 46

CHIEF EXECUTIVE OFFICER

SC - 10

KODAGU ZILLA PANCHAYATH, MADIKERI.

FORM-I

(See Rule 9)

EDUCATION DEPARTMENT

OFFICE OF THE BLOCK EDUCATION OFFICER, RON, DISTRICT GADAG

NOTIFICATION Dated : 10-09-2015.

Shri ANDANAYYA SHIDDAYYA MALAKASAMUDRA working as HEAD MASTER, GOVT H.P.S. KOCHALAPUR, TQ-RON in the EDUCATION DEPARTMENT of/Office of Block Education Officer, Ron Dist.-Gadag is permitted to change his name to ANDANAYYA SHIDDAYYA MALAKASAMUDRAMATH.

PD C/N - 47

Block Education Officer

SC - 10

Ron, Gadag Dist.

(2569)2570 ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ 15, 2015 ಭಾಗ 5

IN THE COURT OF THE IV ADDL. CITY CIVIL & SESSIONS JUDGE, MAYOHALL UNIT, BENGALURU

(CCH-21)

P& SC No. 25006/2015

Petitioner:

Mr. Benedict Anand George, S/o. Late I.J. George, Aged about 43 years,

R/at No. 31, 515 Colony, Thippasandra, H.A.L. 3rd Stage, Bengaluru-560 075.

V/s

Respondent: -Nil-

PUBLIC NOTICE

Notice is hereby given that a petition has been made to this Court under Part IX Section 217 of the Indian Succession Act, for grant of Probate in favour of the Petitioner in respect of the Petition Schedule Properties described below of deceased Sri. C. Shankar Narayanan, who died on 06.08.2012.

Be it known that no caveat has been entered and the said petition is posted for hearing on 26-10-2015 at 11.00 a.m. Persons claiming to have any interest in the property and credits of the deceased may come and see the proceedings before the grant of Probate in favour of the above named Petitioner.

SCHEDULE- I

At that piece and parcel of immovable property consisting of a House bearing No. 1K-48, "SARAYU", BMP Katha No. 9, situated at 2nd Cross, 30 Feet Road to BEML Road, New Thippasandra, HAL 3rd Stage, Bengaluru-560 075, measuring 24 x45' +48' and bounded on : 2 East by : Property No. 1H/48,

West by : 30 Feet Cross Road (a continuation of 515

Army base Workshop Layout- 30 feet road),

North by : Property No. 1K/48A,

South by : Property No. 1J/48.

SCHEDULE- II

All monies in Canara Bank, HAL II Stage Branch in Savings Bank Account No: 8523 Given under my hand and seal of this Court, on this 26th day of August, 2015.

PD - 26

BY ORDER OF THE COURT

SC - 05

Sheristedar

City Civil Court,

Mayo Hall Unit, Bengaluru.

IN THE COURT OF THE IV ADDL. CITY CIVIL & SESSIONS JUDGE, MAYOHALL UNIT, BENGALURU

(CCH-21)

P& SC No. 25011/2015

Petitioners:

1. Smt. M. Sharada, W/o, Late V.M. Mari @ Marimuthu,

Aged about 65 years, R/at No. 164, Maharajamill Huts, 4th Main Road, Malleshwaram, Bengaluru.

2. Sri M.S. Sheskar, S/o. Late, V.M. Mari @ Marimuthu,

Aged about 42 years, R/at No. 164, Maharajamill Huts,

4th Main Road, Malleshwaram, Bengaluru.

3. Smt. Shanthi, D/o, Late, V.M. Mari @ Marimuthu

Aged about 38 years, R/at No. 214, Anjaneya Block,

Sheshadripuram, Bengaluru.

4. Sri M. Sampath, S/o. Late, V.M. Mari @ Marimuthu Aged about 32 years, R/at No. 163, 4th Main Road, Vallipuram, Bengaluru. 5. Smt. M. Sathya,D/o, Late, V.M. Mari @ Marimuthu Aged about 28 years, R/at No. 164, 4th Main Road, Vallipuram, Bengaluru. ಭಾಗ 5 ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ 15, 2015 2571

6. Sri Bhaskar, S/o. Late. V.M. Mari @ Marimuthu

Aged about 26 years, R/at No. 164, Maharajamill Huts,

4th Main Road, Malleshwaram, Bengaluru.

V/s

Respondents: -Nil-

PUBLIC NOTICE

Notice is hereby given that a petition has been made to this Court under Section 372 of the Indian Succession Act, for grant of Succession Certificate in favour of the Petitioners in respect of the petition schedule mentioned below; of deceased Sri. V.M. Mari @ Marimuthu, who died on 18-01-2014.

Be it known that no caveat has been entered and the said petition is posted for hearing on 26-10-2015 at 11.00 a.m. Persons claiming to have any interest may come and see the proceedings before the grant of Succession Certificate in favour of the above named Petitioners.

SCHEDULE

All that amount of Rs. 1,07, 306/- in A/c No. 005600101014384, Corporation Bank, Malleshwaram, Branch, Bengaluru.

Given under my hand seal of this court on this 16th day of September 2015.

BY ORDER OF THE COURT

Sheristedar

City Civil Court,

PD - 27

SC - 05

Mayo Hall Unit, Bengaluru.

ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು

ಸೇರ್ಪಡೆ ಅಧಿಸೂಚನೆ

ಸಂಖ್ಯೆ : ಪಿಎಸ್‌ಸಿ 33 ಆರ್‌ಟಿ(4)ಬಿ/2014, ಬೆಂಗಳೂರು, ದಿನಾಂಕ: 28-07-2015

ಆಯೋಗದ ಅಧಿಸೂಚನೆ ಸಂಖ್ಯೆ : ಪಿಎಸ್‌ಸಿ 1 ಆರ್‌ಟಿಬಿ-1/2014, ದಿನಾಂಕ : 21-02-2014ರಲ್ಲಿ ತೋಟಗಾರಿಕೆ ಇಲಾಖೆಯಲ್ಲಿ ತೋಟಗಾರಿಕೆ ಸಹಾಯಕರ ರಾಜ್ಯ ವೃಂದದ 159 ಹುದ್ದೆಗಳು ಹೈದ್ರಾಬಾದ್-ಕರ್ನಾಟಕ ಪ್ರದೇಶದ ವೃಂದದ 12 ಹುದ್ದೆಗಳು ಮತ್ತು 13 (ಅಂಗವಿಕಲ) ಹುದ್ದೆಗಳನ್ನು ಕಾಲಕಾಲಕ್ಕೆ ತಿದ್ದುಪಡಿಯಾದ ಕರ್ನಾಟಕ ನಾಗರಿಕ ಸೇವೆಗಳು (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇರ ನೇಮಕಾತಿ ಹಾಗೂ ಆಯ್ಕೆ) (ಸಾಮಾನ್ಯ) ನಿಯಮಗಳು, 2006 ಮತ್ತು 2013 ತಿದ್ದುಪಡಿ ನಿಯಮಗಳಡಿ ನೇಮಕಾತಿ ಮಾಡಲು ಅಧಿಸೂಚಿಸಲಾಗಿತ್ತು ಹಾಗೂ ಅಧಿಸೂಚನೆಯ ಅನುಸೂಚಿಯಲ್ಲಿ ಹುದ್ದೆಗಳ ಸಂಖ್ಯೆ ಮತ್ತು ವರ್ಗೀಕರಣ ಅನಿವಾರ್ಯ ಸಂದರ್ಭದಲ್ಲಿ ಬದಲಾವಣೆಗೆ ಒಳಪಟ್ಟಿರುತ್ತದೆ ಎಂದು ತಿಳಿಸಲಾಗಿತ್ತು.

ನಿರ್ದೇಶಕರು, ತೋಟಗಾರಿಕೆ ಇಲಾಖೆ, ಇವರ ಪತ್ರ ದಿನಾಂಕ : 29-06-2015 ರಲ್ಲಿ 2014-15ನೇ ಸಾಲಿಗೆ ಮಂಜೂರಾಗಿರುವ ರಾಜ್ಯ ವೃಂದದ 79 ತೋಟಗಾರಿಕೆ ಸಹಾಯಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಪ್ರಸ್ತಾವನೆಯನ್ನು ಕಳುಹಿಸಿದ್ದು, ದಿನಾಂಕ :

21-02-2015ರ ಅಧಿಸೂಚನೆಯಲ್ಲಿ ಅಧಿಸೂಚಿಸಿದ್ದ ತೋಟಗಾರಿಕೆ ಸಹಾಯಕರ 159 ರಾಜ್ಯ ವೃಂದದ ಹುದ್ದೆಗಳ ಜೊತೆಗೆ ಈ 79 ಹುದ್ದೆಗಳನ್ನು ಸೇರಿಸಿ ನೇಮಕಾತಿ ಮಾಡುವ ಸಲುವಾಗಿ, ರಾಜ್ಯ ವೃಂದದ ಒಟ್ಟು 238 ಹುದ್ದೆಗಳನ್ನು ಪುನರ್ ವರ್ಗೀಕರಿಸಿದ್ದು, ಪರಿಷ್ಕøತ ವರ್ಗೀಕರಣವನ್ನು ಈ ಕೆಳಗಿನಂತೆ

ಮೀಸಲಾತಿ ಇ ವ ು ಗ್ರಾ ವ iಾಸೈ ಅಂ.ವಿ. ಕಮಾಅ ಯೋ.ಅ. ಒಟ್ಟು
ಪ.ಜಾ 07 11 09 03 02***/**** 02 02 36
ಪ.ಪಂ. 01 02 01 01 -- 01 01 07
ಪ್ರವರ್ಗ-1 02 03 02 01 01* - - 09
ಪ್ರವರ್ಗ-2ಎ 07 11 10 03 02***/**** 02 02 37
ಪ್ರವರ್ಗ-2ಬಿ 02 03 02 01 01* - - 09
ಪ್ರವರ್ಗ-3ಎ 02 03 02 01 01* - - 09
ಪ್ರವರ್ಗ-3ಬಿ 03 04 03 01 01* - - 12
ಸಾ.ಅ. 24 36 29 12 06*/**/***/**** 06 06 119
ಒಟ್ಟು 48 73 58 23 14 11 11 238
*ಅಂಧ/ ದೃಷ್ಟಿಮಾಂದ್ಯ ಅಭ್ಯರ್ಥಿಗಳು ** ಶ್ರವಣದೋಷ ಅಭ ್ಯರ್ಥಿಗಳು *** ಚಲನವಲನ ವೈಕಲ್ಯ ಅಭ್ಯರ್ಥಿಗಳು **** ಕುಷ್ಠರೋಗದಿಂದ ಗುಣಮುಖರಾದ ಅಭ್ಯರ್ಥಿಗಳು

R.N.I. No. KARBIL/2001/47147 POSTAL REGN. No. RNP/KA/BGS/2202/2014-16

Licensed to post without prepayment WPP No. 2972572 ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ 15, 2015 ಭಾಗ 5 ಈ ಮೇಲ್ಕಂಡ ಹುದ್ದೆಗಳ ಸಂಖ್ಯೆಯಲ್ಲಿ ಮತ್ತು ವರ್ಗೀಕರಣದಲ್ಲಿ ಮಾತ್ರ ಬದಲಾವಣೆಯಾಗಿದ್ದು, ಉಳಿದಂತೆ ಹುದ್ದೆಗಳಿಗೆ ನಿಗದಿಪಡಿಸಿದ ವಿದ್ಯಾರ್ಹತೆ, ವೇತನ ಶ್ರೇಣಿ ಮತ್ತು ವಯೋಮಿತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ದಿನಾಂಕ : 21-02-2015ರ ಅಧಿಸೂಚನೆಯಲ್ಲಿನ ಷರತ್ತುಗಳು ಯಥಾವತ್ತಾಗಿ ಮುಂದುವರೆಯುತ್ತವೆ.

P.R. 226

ಮನೋಜ್ ಕುಮಾರ್ ಮೀನಾ

SC-100

ಕಾರ್ಯದರ್ಶಿ,

ಕರ್ನಾಟಕ ಲೋಕಸೇವಾ ಆಯೋಗ.

ಕರ್ನಾಟಕ ವಿಧಾನ ಪರಿಷತ್ತು ಸಚಿವಾಲಯ

ವಿಷಯ : ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯಕ್ಕೆ ಕನ್ನಡ ಮತ್ತು ಆಂಗ್ಲ ವರದಿಗಾರರ ಹುದ್ದೆಗಳನ್ನು ಸೃಜಿಸುವ ಬಗ್ಗೆ.

ಓದಲಾಗಿದೆ : 1) ಅನಧಿಕೃತ ಟಿಪ್ಪಣಿ ಸಂಖ್ಯೆ: ಕವಿಪ:ಆ-1:10:ವನೇ:2015, ದಿನಾಂಕ: 09-06-2015.

2) ಆರ್ಥಿಕ ಇಲಾಖೆಯ ಪತ್ರ ಸಂಖ್ಯೆ:ಆಇ 264 ವೆಚ್ಚ.10/2015, ದಿ: 07-09-2015.

ಪ್ರಸ್ತಾವನೆ :

ಓದಲಾಗಿರುವ ಕ್ರಮ ಸಂಖ್ಯೆ(1)ರಲ್ಲಿ ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನ ಸಚಿವಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವರದಿಗಾರರುಗಳ ಕಾರ್ಯವೈಖರಿ ಒಂದೇ ರೀತಿಯಾಗಿದ್ದು, ಕೆಲಸದ ಒತ್ತಡದಲ್ಲಿ ಯಾವುದೇ ಬದಲಾವಣೆ ಇಲ್ಲದ ಕಾರಣ ಕಾರ್ಯಭಾರ ಹಾಗೂ ಕೆಲಸಗಳ ಒತ್ತಡಗಳನ್ನು ಗಮನಕ್ಕೆ ತೆಗೆದುಕೊಂಡು ವಿಧಾನ ಪರಿಷತ್ತಿನ ಸಚಿವಾಲಯಕ್ಕೂ ಏಕ ರೂಪತೆ ವರದಿಗಾರರ ಹುದ್ದೆಗಳ ಅವಶ್ಯಕತೆ ಇರುವುದರಿಂದ 10 ಕನ್ನಡ ಮತ್ತು 05 ಆಂಗ್ಲ ವರದಿಗಾರರ ಹುದ್ದೆಗಳನ್ನು ಹೊಸದಾಗಿ ಸೃಜಿಸಲು ಆರ್ಥಿಕ ಇಲಾಖೆಯ ಸಹಮತಿಯನ್ನು ಕೋರಲಾಗಿತ್ತು.

ಅದರಂತೆ ಓದಲಾಗಿರುವ ಕ್ರಮ ಸಂಖ್ಯೆ(2)ರಲ್ಲಿ ವಿಧಾನ ಪರಿಷತ್ತಿನ ಸಚಿವಾಲಯಕ್ಕೆ 10 ಕನ್ನಡ ಮತ್ತು 05 ಆಂಗ್ಲ ವರದಿಗಾರರ ಹುದ್ದೆಗಳನ್ನು ಸೃಜಿಸಲು ಆರ್ಥಿಕ ಇಲಾಖೆಯು ಸಹಮತಿ ನೀಡಿರುತ್ತದೆ.

ಆದೇಶ ಸಂಖ್ಯೆ : ಕವಿಪ : ಆ-1 : ವಸೃ : 23/2015, ಬೆಂಗಳೂರು, ದಿನಾಂಕ: 23-09-2015

ಮೇಲ್ಕಂಡ ಪ್ರಸ್ತಾವನೆಯಲ್ಲಿ ವಿವರಿಸಿರುವ ರೀತ್ಯಾ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯಕ್ಕೆ ಈ ಕೆಳಕಂಡ ಹುದ್ದೆಗಳನ್ನು ಅವುಗಳ ಮುಂದೆ

ಕ್ರಮ ಸಂಖ್ಯೆ ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ ವ ೕತನ ಶ್ರೇಣಿ ೆ
01 ಕನ್ನಡ ವರದಿಗಾರರು 10 20000-500-21000-600-24600-700-28800-800-33600-900-36300
02 ಆಂಗ್ಲ ವರದಿಗಾರರು 05 20000-500-21000-600-24600-700-28800-800-33600-900-36300

ಈ ಆದೇಶವನ್ನು ಆರ್ಥಿಕ ಇಲಾಖೆಯ ಸಹಮತಿಯೊಂದಿಗೆ ಹೊರಡಿಸಲಾಗಿದೆ.

ಮಾನ್ಯ ಸಭಾಪತಿಯವರ ಆದೇಶಾನುಸಾರ

ಕೆ.ಸಿ. ಪ್ರಭು

P.R. 227

ಅಧೀನ ಕಾರ್ಯದರ್ಶಿ,

SC-10

ಕರ್ನಾಟಕ ವಿಧಾನ ಪರಿಷತ್ತು.

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59

Cite this issue. Karnataka Gazette, Government of Karnataka, 15 October 2015. Indian Gazettes, https://egazette.servantsofknowledge.in/details/in.gazette.karnataka_new.2015-10-15.Part-5/. Archive identifier in.gazette.karnataka_new.2015-10-15.Part-5.