ಸಂಪುಟ ೧೫೦
Volume 150
ಸಂಚಿಕೆ ೪೫
Issue 45
ಬೆಂಗಳೂರು, ಗುರುವಾರ, ನವೆಂಬರ್ ೧೨, ೨೦೧೫ (ಕಾರ್ತೀಕ ೨೧, ಶಕ ವರ್ಷ ೧೯೩೭)
Bengaluru, Thursday, November 12, 2015 ( Karthika 21, Shaka Varsha 1937)
ಭಾಗ ೫
ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ
ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು
ಕಂದಾಯ ಇಲಾಖೆ
ಜಿಲ್ಲಾಧಿಕಾರಿಯವರ ಕಛೇರಿ, ಶಿವūಗ್ಗ ಜಿಲ್ಲೆ, ಶಿವūಗ್ಗ.
ಅಧಿಸೂಚನೆ
ನಂ.ಸಿಬ್ಬಂದಿ (1) ಸಿಆರ್ 73/2015-16, ದಿನಾಂಕಃ 06-10-2015
ಗ್ರಾಮ ಲೆಕ್ಕಿಗರ ಹುದ್ದೆಗಳಿಗೆ ನೇಮಕಾತಿ ಬಗ್ಗೆ ಅರ್ಜಿ ಆಹ್ವಾನ
ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಶಿವūಗ್ಗ ಜಿಲ್ಲಾ ಘಟಕದಲ್ಲಿ ಬರುವ ತಾಲ್ಲೂಕಗಳಲ್ಲಿ 2014-15 ನೇ ಸಾಲಿನಲ್ಲಿ ಖಾಲಿ
ಇರುವ ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ಕರ್ನಾಟಕ ಸಾಮಾನ್ಯ ಸೇವೆಗಳು (ರೆವಿನ್ಯೂ ಸಬಾರ್ಡಿನೇಟ್ ಬ್ರ್ಚಾಂ) (ಕೇರ್ಡ ಅಂಡ್ ರಿರ್ಕ್ಟೂ ಮ್ಟೆಂ)
(ತಿದ್ದುಪಡಿ) ನಿಯಮಗಳು 2008 ಮತ್ತು 2009 ರನ್ವಯ ನೇರ ನೇಮಕಾತಿ ಮೂಲಕ ಭತ್ರಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್
ಮೂಲಕವಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಗ್ರಾಮಲೆಕ್ಕಿಗರ ಖಾಲಿ ಇರುವ ಹುದ್ದೆಗಳು ಹಾಗೂ ಹುದ್ದೆಗಳ ವರ್ಗೀಕರಣ ಈ ಕೆಳಗಿನಂತಿದೆ.
2015-16 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಖಾಲಿ ಹುದ್ದೆಗಳು
( ರೋರ್ಸ್ಟ ಬಿಂದು ಕ್ರಸಂ 32 ರಿಂದ 100 ಹಾಗೂ 01 ರಿಂದ 21 ರವರೆಗೆ)
| ಕ್ರ ಸಂ. | ವರ್ಗೀಕರಣದ ವಿವರ | ಖಾಲಿ ಇರುವ ಹುದ್ದೆಗಳು | ಇತರೆ ಅಭ್ಯರ್ಥಿ | ಮಹಿಳಾ ಅಭ್ಯರ್ಥಿ | ಗ್ರಾಮೀಣ ಅಭ್ಯರ್ಥಿ | ಅಂಗವಿಕಲ ಅಭ್ಯರ್ಥಿ | ಮಾಜಿ ಸೈನಿಕರು | ಕನ್ನಡ ಮಾಧ್ಯಮ ಅಭ್ಯರ್ಥಿ | tೕಜನ ನಿರಾರ್ಶಿತರು | ಒಟ್ಟು |
| 1 | ಪ. ಜಾತಿ | 13 | 03 | 04 | 04 | 0 | 01 | 01 | 0 | 13 |
| 2 | ಪ. ಪಂಗಡ | 03 | 01 | 01 | 01 | 0 | 0 | 0 | 0 | 03 |
| 3 | ಪ್ರವಗ್ರ-1 | 03 | 02 | 0 | 01 | 0 | 0 | 0 | 0 | 03 |
| 4 | ಪ್ರ-II (A) | 13 | 03 | 04 | 04 | 0 | 01 | 01 | 0 | 13 |
| 5 | ಪ್ರ-II (B) | 04 | 02 | 01 | 01 | 0 | 0 | 0 | 0 | 04 |
| 6 | ಪ್ರ- III(A) | 04 | 02 | 01 | 01 | 0 | 0 | 0 | 0 | 04 |
| 7 | ಪ್ರ-III (B) | 05 | 02 | 02 | 01 | 0 | 0 | 0 | 0 | 05 |
(೨೫೮೧)೨೫೮೨ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೨, ೨೦೧೫ ಭಾಗ ೫
| ಕ್ರ ಸಂ. | ವರ್ಗೀಕರಣದ ವಿವರ | ಖಾಲಿ ಇರುವ ಹುದ್ದೆಗಳು | ಇತರೆ ಅಭ್ಯರ್ಥಿ | ಮಹಿಳಾ ಅಭ್ಯರ್ಥಿ | ಗ್ರಾಮೀಣ ಅಭ್ಯರ್ಥಿ | ಅಂಗವಿಕಲ ಅಭ್ಯರ್ಥಿ | ಮಾಜಿ ಸೈನಿಕರು | ಕನ್ನಡ ಮಾಧ್ಯಮ ಅಭ್ಯರ್ಥಿ | tೕಜನ ನಿರಾರ್ಶಿತರು | ಒಟ್ಟು | |
| 8 | ಸಾಮಾನ್ಯ | 45 | 08 | 13 | 12 | 04 | 05 | 01 | 02 | 45 | |
| ಒಟ್ಟು | 90 | 23 | 26 | 25 | 04 | 07 | 03 | 02 | 90 * | ||
| • * ಹುದ್ದೆಗಳ ಸಂಖ್ಯೆಯನ್ನು ಕಡಿಮೆ ಅಥವಾ ಹೆಚ್ಚು ಮಾಡುವ ಅಧಿಕಾರ ನೇಮಕಾತಿ ಪ್ರಾದಿಕಾರ ಹೊಂದಿರುತ್ತದೆ. | |||||||||||
| ವೇತನ ಶ್ರೇಣಿಃ | ರೂ. 11600-200-12000-250-13000-300-14200-350-15600-400-17200-450- 19000- 500-21000 | ||||||||||
| ಶೈಕ್ಷಣಿಕ ವಿದ್ಯಾರ್ಹತೆಃ | 1. ಕರ್ನಾಟಕ ಸರ್ಕಾರದ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ನಡೆಸಲಾದ ಪ್ರಿಯುನಿವರ್ಸಿಟಿ ಪರೀďೇಯಲ್ಲಿ ಉತ್ತೀರ್ಣರಾಗಿರಬೇಕು | ||||||||||
| 2. ಸೆಂರ್ಟಲ್ ಬೋರ್ಡ ಆಫ್ ಸೆಕೆಂಡರಿ ಎಜೂಕೇಷನ್ ಸಂಸ್ಥೆಯಿಂದ ನಡೆಸಲಾದ 12 ನೇ ತರಗತಿಯಲ್ಲಿ ಅಥವಾ ಇಂಡಿಯನ್ ಸರ್ಟಿಫೀಕೇಟ್ ಆಫ್ ಸೆಕೆಂಡರಿ ಎಜೂಕೇಶನ್ ಪರೀďೇಯಲ್ಲಿ ಉತ್ತೀರ್ಣರಾಗಿರಬೇಕು | |||||||||||
| ಈ ಮೇಲಿನ ಎರಡು ಶೈಕ್ಷಣಿಕ ವಿದ್ಯಾರ್ಹತೆಯನ್ನು ಅಭ್ಯರ್ಥಿಯು ದಿನಾಂಕ:16-11-2015 ಕ್ಕೆ ಹೊಂದಿರತಕ್ಕದ್ದು. ಈ ವಿದ್ಯಾರ್ಹತೆಯಲ್ಲದೇ ಬೇರೆ ಯಾವುದೇ ಸಮಾನಾಂತರ ವಿದ್ಯಾರ್ಹತೆಯನ್ನು ಪರಿಗಣಿಸಲಾಗುವುದಿಲ್ಲ. | |||||||||||
| ಕಂಪ್ಯೂರ್ಟ Đಾನವನ್ನು ಹೊಂದಿರತಕ್ಕದ್ದು |
| ವtೕಮಿತಿ | ದಿನಾಂಕಃ 19-11-2015 ರಂದು ಈ ಕೆಳಗಿನಂತೆ ವtೕತಿ ಹೊಂದಿರತಕ್ಕದ್ದು | ||||||
| ವಗ್ರಿಕರಣದ ವಿವರ | ಕನಿಷ್ಟ | ಗರಿಷ್ಟ | |||||
| ಪ.ಜಾ/ಪ.ಪಂ/ ಪ್ರ-1 | 18 ವರ್ಷ | 40 ವರ್ಷ | |||||
| 2ಎ 2ಬಿ 3ಎ 3ಬಿ | 18 ವರ್ಷ | 38 ವರ್ಷ | |||||
| ಸಾಮಾನ್ಯ ವಗ್ರ | 18 ವರ್ಷ | 35 ವರ್ಷ | |||||
| ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕಃ | |||||||
| ಆನ್ ಲೈನ್ ಅಂತರ್ಜಾಲದ ಮೂಲಕ (Online) ಅರ್ಜಿಗಳನ್ನು ದಿನಾಂಕಃ 16-10-2015 ರಿಂದ ದಿನಾಂಕಃ 16-11-15 ರವರೆಗೆ ಆನ್ ಲೈನ್ ಮೂಲಕ ಸಲ್ಲಿಸಬಹುದು | |||||||
| ಅರ್ಜಿ ಶುಲ್ಕಃ | ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವಗ್ರ-1, ಅಂಗವಿಕಲ ಹಾಗೂ ಮಹಿಳಾ ಅಭ್ಯರ್ಥಿಗಳು. | ರೂ. 100-00 | |||||
| ಸಾಮಾನ್ಯ ವಗ್ರ 2ಎ 2ಬಿ 3ಎ 3ಬಿ ವಗ್ರದ ಅಭ್ಯರ್ಥಿಗಳಿಗೆ. | ರೂ. 200-00 |
ಅರ್ಜಿ ಸಲ್ಲಿಸುವ ವಿಧಾನಃ ಅರ್ಜಿಗಳನ್ನು ಆನ್ ಲೈನ್ (Online) (ಎಲೆರ್ಕ್ಟಾನ್ಕಿ ಮಾಗ್ರ) ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿರುವುದಿಲ್ಲ. ಅಭ್ಯರ್ಥಿಯು ಇಲಾಖೆಯ ವ್ಬೆ ಸೈಟ್ http://shimogga-va.kar.nic.in ತೆರೆದು ಕಂಪ್ಯೂರ್ಟ ಪರದೆಯ ಮೇಲೆ ಅರ್ಜಿಯ ನಮೂನೆಯಲ್ಲಿ ಅಭ್ಯರ್ಥಿಯು ಹೊಂದಿರುವ ಮಾಹಿತಿಯನ್ನು ತುಂಬಬೇಕು. PREVIEW ನೀಡಿದ ನಂತರದಲ್ಲಿ ಅಭ್ಯರ್ಥಿಯು Submit button ನ್ನು ಒತ್ತಿದರೆ ಅರ್ಜಿ ಸಂಖ್ಯೆಃ (Reference No.) ಸೃಷ್ಟಿಯಾಗುತ್ತದೆ. ನಂತರದಲ್ಲಿ ಅಭ್ಯರ್ಥಿಯು ಸ್ವೀಕೃತಿ ಪತ್ರ (Acknowledgement SliP) ಮತ್ತು ದ್ವಿಪ್ರತಿ ಚಲನ್ ಅನ್ನು ತೆಗೆದುಕೊಳ್ಳತಕ್ಕದ್ದು. ಈ ಚಲನ್ ಅನ್ನು ಅರ್ಜಿಯ ಶುಲ್ಕದೊಂದಿಗೆ ಕೆನರಾ ಬ್ಯ್ಕಾಂ ನ ಯಾವುದಾದರೂ ಶಾಖೆಯಲ್ಲಿ ಪಾವತಿಸಬಹುದು. ಅಭ್ಯರ್ಥಿಗಳು ಸ್ವೀಕೃತಿ ಸ್ಲ್ಪಿ ನ್ನು ಮತ್ತು ಚಲನಿನ ಒಂದು ಪ್ರತಿಯನ್ನು ಕಡ್ಡಾಯವಾಗಿ ಇರಿಸಿಕೊಳ್ಳತಕ್ಕದ್ದು. ಇನ್ನೊಂದು ಚಲನ್ ಪ್ರತಿ ಬ್ಯ್ಕಾಂ ಬಳಿ ಇರುತ್ತದೆ. ಅಭ್ಯರ್ಥಿಗಳ ಬಳಿ ಇರುವ ಚಲನ್ ನ್ನು ಸ್ಕ್ಯಾನ್ ಮಾಡಿ ಮೇಲೆ ತಿಳಿಸಿರುವ ವ್ಬೆ ಸೈಟ್ ವಿಳಾಸಕ್ಕೆ ಅಪ್ ಲೋಡ್ ಮಾಡತಕ್ಕದ್ದು. ಈ ದಾಖಲೆಗಳನ್ನು ನಿಗದಿಪಡಿಸಿದ ದಿನಾಂಕದಂದು ಹಾಜರುಪಡಿಸತಕ್ಕದ್ದು. ಬ್ಯ್ಕಾಂ ನಲ್ಲಿ ನಿಗದಿತ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕಃ 19-11-2015 ರಂದು ಆಗಿರುತ್ತದೆ.
ಉಪ ವಿಭಾಗಾಧಿಕಾರಿಗಳ ಕಛೇರಿ ಮತ್ತು ಜಿಲ್ಲೆಯ ಎಲ್ಲಾ ತಹಶೀಲ್ದಾರರ ಕಛೇರಿಯ ನೋಟೀಸ್ ಬೋರ್ಡಿನಲ್ಲಿ ಹಾಗೂ ಕರ್ನಾಟಕ ರಾಜ್ಯ ಪತ್ರದಲ್ಲಿ
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೨, ೨೦೧೫ ೨೫೮೩ಪ್ರಕಟಿಸಲಾಗಿದ್ದು ನೋಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಈ ಕಛೇರಿಯ ಅಧಿಕೃತ ವ್ಬೆ ಸೈಟ್ [email protected]ನಲ್ಲಿ
ಪರಿಶೀಲಿಸಬಹುದಾಗಿದೆ.
ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ: 08182-225410.
ಟಿಪ್ಪಣಿಃ ಆಯ್ಕೆ ಪ್ರರ್ಕಿಯೆಯು ಅಭ್ಯರ್ಥಿಯು ಅರ್ಹತಾ ಪರೀďೆಯಲ್ಲಿ ಪಡೆದ ಅಂಕಗಳ (On Merit) ಆಧಾರದ ಮೇಲೆ ಆಯಾ ವಗ್ರಕ್ಕೆ
ಸಂಬಂಧಿಸಿದಂತೆ ಮಾತ್ರ ನಡೆಯುತ್ತದೆ.
P.R.236
SC - 20
ಜಿಲ್ಲಾಧಿಕಾರಿ ಮತ್ತು ಅಧ್ಯಕ್ಷರು,
ಗ್ರಾಮಲೆಕ್ಕಿಗರ ನೇರ ನೇಮಕಾತಿ ಆಯ್ಕೆ ಪ್ರಾಧಿಕಾರ,
ಶಿವūಗ್ಗ ಜಿಲ್ಲೆ, ಶಿವūಗ್ಗ.
OFFICE OF THE PRL. DISTRICT & SESSIONS JUDGE, SHIVAMOGGA.
NOTIFICATION NO.ADM.DJS./17808-46/2015
DATED THIS THE 15th DAY OF OCTOBER, 2015 .
SUBJECT:- Recruitment of candidates to the posts of Stenographer -reg.
READ:- 1. Hon'ble High Court's letter No. LAW 36/2003, dated 23-6-2011.
2. Hon'ble High Court's letter No. LCA. II.54/11, dated 1-10-2011.
3. Hon'ble High Court's letter No. LCA-II-54/2011 & 8/2011, dated 2-4-2012.
4. This office notification under No. ADM.DJS.7509-50/2014, dated:7.4.2014.
5. Govt. Notification No. LAW 01 LAC 2005, dated 13-2-2008.
6. Govt. Order No. DPAR 08 SRS 95 dated 20-6-1995.
LAST DATE FIXED FOR RECEIPT OF APPLICATIONS:30.11.2015.
I. Applications in the prescribed proforma appended to this Notification are invited from eligible candidates who are qualified on the last date fixed for receipt of applications for selection and appointment to the 02 posts of unfilled STENOGRAPHERS in the Unit of District & Sessions Judge, Shivamogga.
a) Number of vacancies: 02 (TWO)
b) Scale of Pay:- 14550-350-15600-400-17200-450-19000-500-21000-600-24600-700-26700 with admissible allowances.
c) Classification of the vacancies: GENERAL MERIT- RURAL -02
Qualification:
i) The candidate must have passed S.S.L.C., Examination conducted by the Department of Public Instruction of Karnataka Secondary Education Examination Board or equivalent qualification.
ii) A pass in Senior Typewriting and Senior Shorthand both in English and Kannada conducted by the Department of Public Instructions or holder of Diploma in Secretarial Practice with Kannada and English Shorthand and Typewriting as optional. subjects (Elective subjects) granted by the Board of Technical Examination In Karnataka OR possesses equivalent qualifications.
II. Applications must be in the proforma appended to this Notification.
III. The above classification has been made as per the following Government Orders:
i) Govt. Order No. DPAR 08 SRS 95 dated 20-6-1995.
ii) Govt. Order No. DPAR 97 SEN 2002 dated 22-11-2002.
iii) Govt. Order No. DPAR 53 SEN 2007 dated 4-1-2008.
- Govt. Order No ಸಿಆಸುಇ 97 ಸೆನೆನಿ, {{^{{FOOTNOTE 2002}}}}, dated: {{^{{FOOTNOTE 22}}}}-{{^{{FOOTNOTE 11}}}}-{{^{{FOOTNOTE 2002}}}}. ↩
- Govt. Order No. ಸಿಆಸುಇ 53 ಸೆನೆನಿ, {{^{{FOOTNOTE 2007}}}}, dated {{^{{FOOTNOTE 4}}}}-{{^{{FOOTNOTE 1}}}}-{{^{{FOOTNOTE 2008}}}}. ↩
- Govt. Order No. ಸಿಆಸುಇ 128 ಸೆನೆನಿ, {{^{{FOOTNOTE 2006}}}}, dated {{^{{FOOTNOTE 1}}}}-{{^{{FOOTNOTE 8}}}}-{{^{{FOOTNOTE 2009}}}}. iv) Govt. Order No. ಸಿಆಸುಇ 128 ಸೆನೆನಿ dated {{^{{FOOTNOTE 1}}}}-{{^{{FOOTNOTE 8}}}}-{{^{{FOOTNOTE 2009}}}}. ↩
The candidate must have attained the age of 18 years and must not have attained the below mentioned age as on the last date fixed for receipt of applications.
1) Forty Years in case of a persons belonging to any of the Scheduled Caste / Scheduled Tribe and Category-I.
2) Thirty Eight years in case of a persons belonging to Category II (a), II(b), III (a) and III(b) classified under other Backward Classes, and
3) Thirty-five years in case of General Merit Candidates.
Note:
1. Ten years relaxation for physically handicapped persons and Widows.
2. In case of Ex-Military person, maximum age limit plus three years plus the. number of years of service rendered by the candidates in the Armed Force of the Union.
If Sufficient number of eligible candidates in General Merit Rural candidates are not available to the extent of the percentage, the unfilled vacancies shall be filled up by such categories by other candidates belonging to the same category.
V. Mode of Selection:- Selection of Candidates will be made in accordance, with the provisions contemplated in the Karnataka Subordinate Courts (Ministerial and other Posts) (Recruitment) (Amendment) Rules, 2007 published vide Govt. Notification No. LAW 01 LAC 2005 dated 13-2-2008.
Qualifying test or competitive examination:
(1) A dictation at the rate of 120 words per minute for a duration of about five minutes and the candidates shall transcribe the notes within forty five minute.
(2) Interview.
VI. No person who attempts to obtain extraneous support by any means for his / her candidature from officials or non-officials shall be eligible for appointment.
VII. Candidates should submit their applications with required informations and the copies of certificates supporting their age, qualification duly attested and certificate claiming relaxation of age and the benefit of reservation issued by the competent authority, so as to reach the undersigned before 5-00 p.m. on 30.11.2015, which is the last date fixed for receipt of applications. If the last date fixed for the receipt of applications happens to be a general holiday, the next working day shall be the last date fixed for receipt of applications.
INSTRUCTIONS TO THE CANDIDATES:-
1. Incomplete applications and applications not supported with copies of Testimonials are liable to be rejected without notice.
2. Applicant already in Government / Quassi Government service should apply through proper channel.
3. A pass port size photo be affixed at the place provided on the application.
4. The applications shall be accompanied by a self addressed envelope bearing postal stamp of Rs. 5.00. 5. Envelope containing the applications should be superscribed as "Applications for Selection to the Post of STENOGRAPHERS"
J.M. KHAZI
Prl. District & Sessions Judge,
Shivamoggaಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೨, ೨೦೧೫ ೨೫೮೫
APPLICATION FOR RECRUITMENT TO THE POST OF STENOGRAPHERS IN THE JUDICIAL DEPARTMENT IN
THE UNIT OF DISTRICT & SESSIONS JUDGE, SHIVAMOGGA.
To
The Prl.District & Sessions Judge,
Shivamogga.
Place for
Photograph
Sir,
I am submitting herewith my application for the post of STENOGRAPHER in response to the Notification No. ADM.DJS. /2015 Dated 15.10.2015.
| 1 | Name of the applicant in full ( in block letters) | |
| 2 | Name of his/her father/husband | |
| 3 | Sex | |
| 4 | Postal Address of the applicant (Telephone/Mobile No.) | |
| 5 | Date of Birth and age as on the last date fixed for filing application (Proof of the date of birth should be enclosed | |
| 6 | Whether the applicant is presently employed, if so, furnish the details of employment and annual income. | |
| 7 | Occupation of parents/guardian and his annual income | |
| 8 | Educational Qualification. Self attested copies of certificates should be enclosed. | |
| 9 | Nationality, Caste and category of the applicant. | |
| 10 | Category to which the applicant files application. Self attested copies of documents issued by the competent authority should be enclosed. | |
| 11 | Whether the applicant is a Widow/ Physically handicapped/Ex-Military person. (Necessary documents in support of his/her claim should be enclosed). | |
| 12 | Any other information the candidate wishes to furnish. |
I do hereby solemnly and sincerely affirm that the above information furnished by me are true and that if any of the information are found to be untrue, I am agreeable to forgo my claim for appointment.
Place:
Date:
Signature of the applicant R.N.I. No. KARBIL/2001/47147 POSTAL REGN. No. RNP/KA/BGS/2202/2014-16
Licensed to post without prepayment WPP No. 297
೨೫೮೬ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೨, ೨೦೧೫ ಭಾಗ ೫ (For the use of in-service Candidates)CERTIFICATE OF THE OFFICIAL SUPERIOR
Certified that Sri/Smt. ------------------------------------------- regularly appointed as per Recruitment Rules and is holding permanent/ temporary post of -----------------------From------------------to-----------------in this office. He/She bears a good character and his/her work is satisfactory. He/she has been permitted to apply for the post.
Place:
Date:
Signature:
Designation:
Department: