Servants of Knowledge
Karnataka Gazette · Government of Karnataka

Karnataka Gazette, Part Part-5, 07 January 2016

Published 07 January 2016

Part
Part-5
Identifier
in.gazette.karnataka_new.2016-01-07.Part-5
Languages
English, Kannada
Published at
Original source ↗

click here for IIIF manifest

ಸಂಪುಟ ೧೫೧

Volume 151

ಬೆಂಗಳೂರು, ಗುರುವಾರ, ಜನವರಿ ೭, ೨೦೧೬ (ಪುಷ್ಯ ೧೭, ಶಕ ವರ್ಷ ೧೯೩೭)

Bengaluru, Thursday, January 7, 2016 (Pushya 17, Shaka Varsha 1937)

ಸಂಚಿಕೆ ೧

Issue 1

ಭಾಗ ೫

ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ

ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು

ಚಿತ್ರದುರ್ಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಚೇರಿ

ಅಧಿಸೂಚನೆ

ಸಂಖ್ಯೆ : 4/2015, ದಿನಾಂಕ : 14.12.2015

ಬರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 25.01.2016 ಸಂಜೆ 5-00 ಗಂಟೆ.

ವಿಷಯ :- ಚಿತ್ರದುರ್ಗ ನ್ಯಾಯಾಂಗ ಘಟಕದಲ್ಲಿ ಖಾಲಿ ಇರುವ ಶೀಘ್ರಲಿಪಿಗಾರರ ಹುದ್ದೆಗಳ ನೇಮಕಾತಿ ಬಗ್ಗೆ :-

ಉಲ್ಲೇಖ :- 1. ಗೌರವಾನ್ವಿತ ಉಚ್ಚ ನ್ಯಾಯಾಲಯ, ಬೆಂಗಳುಾರು ರವರ ಪತ್ರ ಸಂಖ್ಯೆಃ LCA II/36/2003, dated: 23.06.2013.

2. ಈ ನ್ಯಾಯಾಲಯದ ಅಧಿಸೂಚನೆ ಸಂಖ್ಯೆ 2/2015, ದಿಃ 08.04.2015.

3. ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮ ಹಾಗೂ ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರೆ ಹುದ್ದೆಗಳ ನೇಮಕಾತಿ) ನಿಯಮ, 1982.

4. ಕರ್ನಾಟಕ ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರೇ ಹುದ್ದೆಗಳ ನೇಮಕಾತಿ) (ತಿದ್ದುಪಡಿ) ನಿಯಮ, 2007.

5. ಈ ಕಚೇರಿ ಟಿಪ್ಪಣಿ ಹಾಗೂ ದಿನಾಂಕ : 11.12.2015ರ ಟಿಪ್ಪಣಿ ಮೇಲಿನ ಆದೇಶ.

ಉಲ್ಲೇಖದಲ್ಲಿ ಓದಲಾದ ಮಾನ್ಯ ಉಚ್ಚ ನ್ಯಾಯಾಲಯ, ಬೆಂಗಳೂರು, ಇವರ ಪತ್ರದ ಮುಖಾಂತರ ನೇರ ನೇಮಕಾತಿಗೆ ಅನುಮತಿಸಲಾಗಿರುವ, ಚಿತ್ರದುರ್ಗ ಹಾಗೂ ಚಿತ್ರದುರ್ಗ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ ಶೀಘ್ರಲಿಪಿಗಾರರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದು, ಸದರಿ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸಿರುವ ಅಭ್ಯರ್ಥಿಗಳು ಈ ಅಧಿಸೂಚನೆಯ ಜೊತೆಗೆ ಲಗತ್ತಿಸಿರುವ ನಿಗಧಿತ ಅರ್ಜಿ ನಮೂನೆಯಲ್ಲಿ ಬೆರಳಚ್ಚು ಅಥವಾ ಗಣಕೀಕೃತ ಅರ್ಜಿಯನ್ನು ರಚಿಸಿಕೊಂಡು ಅರ್ಜಿಯಲ್ಲಿ ಹುದ್ದೆಗೆ ಸಂಬಂಧಿಸಿದಂತೆ ಎಲ್ಲಾ ಅಂಕಣಗಳಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ದಿನಾಂಕಃ 25.01.2016 ರಂದು ಸಂಜೆ 5.00 ಗಂಟೆ ಸಮಯದೊಳಗಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಚಿತ್ರದುರ್ಗಕ್ಕೆ ತಲುಪುವಂತೆ ಸಲ್ಲಿಸತಕ್ಕದ್ದು.

1. ಎ) ಸರ್ಕಾರಿ ಆದೇಶ ಸಂಖ್ಯೆ : ಸಿಆಸುಇ : 08/ಸೇನೆನಿ/1995, ದಿನಾಂಕ : 20.06.1995

ಬಿ) ಸರ್ಕಾರಿ ಆದೇಶ ಸಂಖ್ಯೆ : ಸಿಆಸುಇ : 53/ಸೇನೆನಿ/2007, ದಿನಾಂಕ : 04.01.2008

ಸಿ) ಸರ್ಕಾರಿ ಆದೇಶ ಸಂಖ್ಯೆ : ಸಿಆಸುಇ : 128/ಸೇನೆನಿ/2008, ದಿನಾಂಕ : 01.08.2009 ರ ಮೇಲ್ಕಂಡ ಸರ್ಕಾರಿ ಆದೇಶಗಳ ಅನುಸಾರ ವರ್ಗೀಕರಣವನ್ನು ಈ ಕೆಳಕಂಡಂತೆ ವರ್ಗೀಕರಿಸಲಾಗಿದೆ.

(೧)೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೭, ೨೦೧೬ ಭಾಗ ೫

ಕ್ರ. ಸಂ. ಮೀಸಾತಿ ವರ್ಗೀಕರಣ ಹುದ್ದೆಗಳ ಸಂಖ್ಯೆ
1 3ಎ (ಇತರೆ) 01
2 2ಎ (ಗ್ರಾಮೀಣ) 01
ಒಟ್ಟು 02

ಶೈಕ್ಷಣಿಕ ವಿದ್ಯಾರ್ಹತೆ :

1. ಶೀಘ್ರಲಿಪಿಗಾರರ ಹುದ್ದೆ :

1. ಕರ್ನಾಟಕ ಪ್ರೌಡಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ.

2. ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ ಅಥವಾ ಕರ್ನಾಟಕ ಸೆಕೆಂಡರಿ ಪ್ರೌಡ ಶಿಕ್ಷಣ ಪರೀಕ್ಷೆಗಳ ಮಂಡಳಿ ವತಿಯಿಂದ ನಡೆಸುವ ಕನ್ನಡ ಹಾಗೂ ಆಂಗ್ಲ ಬೆರಳಚ್ಚು ಪ್ರೌಡದರ್ಜೆ ಹಾಗೂ ಕನ್ನಡ ಹಾಗೂ ಆಂಗ್ಲ ಶೀಘ್ರಲಿಪಿ ಪ್ರೌಡದರ್ಜೆ ಪರೀಕ್ಷೆಗಳಲ್ಲಿ ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ಉತ್ತೀರ್ಣತೆ.

ಅಥವಾ

ಕರ್ನಾಟಕ ತಾಂತ್ರಿಕ ಪರೀಕ್ಷಾ ಮಂಡಳಿಯು ನಡೆಸುವ ಸೆಕ್ರೆಟರಿಯಲ್ ಪ್ರಾಕ್ಟೀಸ್ ಪಠ್ಯಕ್ರಮದ ಡಿಪ್ಲೋಮಾ ಪದವಿಯೊಂದಿಗೆ ಕನ್ನಡ ಮತ್ತು ಆಂಗ್ಲ ಭಾಷೆಗಳ ಬೆರಳಚ್ಚು ಹಾಗೂ ಶೀಘ್ರಲಿಪಿ ವಿಷಯಗಳನ್ನು ಐಚ್ಛಿಕ ವಿಷಯವಾಗಿ ಅಬ್ಯಸಿಸಿ ಉತ್ತೀರ್ಣರಾಗಿರಬೇಕು.

ಆಯ್ಕೆ ವಿಧಾನ :

ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮ ಹಾಗೂ ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರೆ ಹುದ್ದೆಗಳ ನೇಮಕಾತಿ) ನಿಯಮ, 1982 ಮತ್ತು ಕರ್ನಾಟಕ ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರೆ ಹುದ್ದೆಗಳ ನೇಮಕಾತಿ) (ತಿದ್ದುಪಡಿ) ನಿಯಮ, 2007.

ಶೀಘ್ರಲಿಪಿಗಾರರ ಹುದ್ದೆಗಳಿಗೆ ಅಭ್ಯರ್ಥಿಗಳಿಗೆ ಈ ಕೆಳಕಂಡಂತೆ ಅರ್ಹತಾ ಪರೀಕ್ಷೆಯನ್ನು ಏರ್ಪಡಿಸಲಾಗುವುದು.

ಶೀಘ್ರಲಿಪಿಗಾರರ ಅರ್ಹತಾ ಪರೀಕ್ಷೆ

1. ಅಭ್ಯಥಿರ್ಯು ನೇಮಕಾತಿ ಪ್ರಾಧಿಕಾರದಿಂದ ನಾಮ ನಿರ್ದೇಶಿಸಲ್ಪಟ್ಟ ಅಧಿಕಾರಿಯವರಿಂದ ಪ್ರತಿ ನಿಮಿಷಕ್ಕೆ 120 ಪದಗಳ ವೇಗದಂತೆ 05 ನಿಮಿಷಗಳಲ್ಲಿ ನೀಡುವ ಉಕ್ತಲೇಖನವನ್ನು ಸುಮಾರು 45 ನಿಮಿಷದ ಕಾಲಾವಕಾಶದಲ್ಲಿ ಬೆರಳಚ್ಚು ಯಂತ್ರದಲ್ಲಿ ಲಿಪ್ಯಂತರಿಸತಕ್ಕದ್ದು,

2. ಈ ಪರೀಕ್ಷೆಯು ಗರಿಷ್ಟ 100 ಅಂಕಗಳದ್ದಾಗಿದ್ದು ಪರೀಕ್ಷೆಯಲ್ಲಿ ಉತ್ತೀರ್ಣತೆಗೆ ಕನಿಷ್ಟ 50 ಅಂಕಗಳನ್ನು ಪಡೆಯತಕ್ಕದ್ದು.

ಮೇಲೆ ಹೇಳಿದ ಅರ್ಹತಾ ಪರೀಕ್ಷೆಗಳಲ್ಲಿ ಗಳಿಸಿರುವ ಒಟ್ಟು ಶೇಕಡವಾರು ಅಂಕಗಳು ಅರ್ಹತಾ ಪರೀಕ್ಷೆಯಲ್ಲಿ ಗಳಿಸುವ ಅಂಕಗಳು ಹಾಗೂ ಸಂದರ್ಶನದಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಆಂi್ಕೆು ಮಾಡಲಾಗುವುದು.

ಪರಿವೀಕ್ಷಣಾ ಅವಧಿ :

ನೇಮಕ ಹೊಂದಿದ ಅಭ್ಯರ್ಥಿಗಳನ್ನು ಕರ್ನಾಟಕ ಸೇವಾ ನಿಯಮ, ಪರಿವೀಕ್ಷಣಾ ನಿಯಮ 1977ರ ಪ್ರಕಾರ 02 ವರ್ಷಗಳ ಪರಿವೀಕ್ಷಣಾ ಅವಧಿಯಲ್ಲಿರತಕ್ಕದ್ದು, ಹಾಗೂ ಸದರಿ ಅವಧಿಯಲ್ಲಿ ತಮ್ಮ ಹುದ್ದೆಗಳಿಗೆ ಯಾವುದಾದರೂ ಇಲಾಖಾ ಪರೀಕ್ಷೆಗಳಲ್ಲಿ ಹಾಗೂ ಕನ್ನಡ ಭಾಷಾ ಪರೀಕ್ಷೆಯಲ್ಲಿ ನಿಯಮದಡಿ ಗೊತ್ತುಪಡಿಸಿದರೆ ಅವುಗಳಲ್ಲಿ ಉತ್ತೀರ್ಣರಾಗತಕ್ಕದ್ದು.

ಪಿಂಚಣಿ ಸೌಲಭ್ಯ :

ಸರ್ಕಾರದ ಆದೇಶ ಸಂಖ್ಯೆಃ ಎಪ್.ಡಿ. (ಎಸ್.ಪಿ.ಎಲ್)/04/ಪಿ.ಇ.ಟಿ/2005, ದಿನಾಂಕಃ31.03.2006 ರಂತೆ ಅನ್ವಯಿಸುವುದು.

ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ವಿಧಾನ

ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳು ತಮ್ಮ ನೇಮಕಾತಿ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ಪಡೆಯುವುದರ ಮೂಲಕ ಅರ್ಜಿಯನ್ನು ಸಮುಚಿತ ಮಾರ್ಗದ ಮುಖಾಂತರ ಸಲ್ಲಿಸತಕ್ಕದ್ದು.

ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ

ಕರ್ನಾಟಕ ಸರ್ಕಾರದ ಅಧಿಸೂಚನೆ ಸಂಖ್ಯೆ ಸಿಆಸುಇ 43 ಸೇವನೆ 2008, ದಿಃ 07.03.2012 ರನ್ವಯ ಆಯ್ಕೆಯಾದ ಶೀಘ್ರಲಿಪಿಗಾರರು ಕರ್ನಾಟಕ ಸರ್ಕಾರ ನಿಗದಿಪಡಿಸುವ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಶೇ.60 ಅಂಕಗಳಿಗೆ ಕಡಿಮೆ ಇಲ್ಲದಂತೆ ಪಡೆದು, ಆಯ್ಕೆಯಾದ ಮೂರು ತಿಂಗಳೊಳಗೆ ಪಾಸು ಮಾಡತಕ್ಕದ್ದು. ತಪ್ಪಿದ್ದಲ್ಲಿ ಸದರಿ ನೇಮಕಾತಿಯನ್ನು ಅನರ್ಹಗೊಳಿಸಲಾಗುವುದು.

ಶೀಘ್ರಲಿಪಿಗಾರರು ರೂ.14550#350#15600#400#17200#450#19000#500#21000#600#24600#700#26700 ಮತ್ತು ಇತರೆ ಬ ತ್ಯೆಗಳು
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೭, ೨೦೧೬ ೩

ವಯೋಮಿತಿ :-

ಕನಿಷ್ಟ 18 ವರ್ಷಗಳು

ಗರಿಷ್ಟ :

ಪ್ರವರ್ಗ 3 ಎ 38 ರ್ಮ
ಪ್ರವರ್ಗ 2 ಎ 38 ರ್ಮ

1. ಅರ್ಜಿಗಳನ್ನು ಸ್ವೀಕರಿಸಲು ನಿಗದಿ ಪಡಿಸಿದ ಕೊನೆಯ ದಿನಾಂಕದಂದು ಅಬ್ಯರ್ಥಿಯು ಕನಿಷ್ಟ 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು.

2. ಸರ್ಕಾರಿ ಸೇವೆಯಲ್ಲಿರುವವರಿಗೆ/ವಿಧವೆಯರಿಗೆ/ಅಂಗವಿಕಲರಿಗೆ ವಯೋಮಿತಿಯಲ್ಲಿ 10 ವರ್ಷಗಳ ಗರಿಷ್ಠ ಮಿತಿಯಲ್ಲಿ ಸಡಿಲಿಕೆ ಇರುತ್ತದೆ.

3. ಮಾಜಿ ಸೈನಿಕರಿಗೆ ಗರಿಷ್ಟ ವಯೋಮಿತಿ, ಅವನು ಸಶಸ್ತ್ರ ದಳಗಳಲ್ಲಿ ಎಷ್ಟು ವರ್ಷ ಸೇವೆ ಸಲ್ಲಿಸಿರುವವನೋ ಆ ವರ್ಷಗಳಿಗೆ ಮೂರು ವರ್ಷಗಳನ್ನು ಸೇರಿಸಿದರೆ ಎಷ್ಟು ವರ್ಷಗಳು ಆಗುವುದೋ ಅಷ್ಟು ವರ್ಷಗಳ ಸಡಿಲಿಕೆ.

4. ವಿಧವೆಯಾಗಿದ್ದರೆ ಅವರು ಗರಿಷ್ಟ ವಯೋಮಿತಿ ಸೌಲಭ್ಯವನ್ನು ಕೋರುವವರು ವಿಧವೆಂiೆುಂಬ ಬಗ್ಗೆ ತಹಶೀಲ್ದಾರ್ ದರ್ಜೆಗೆ ಕಡಿಮೆ ಇಲ್ಲದ ಕಂದಾಯ ಪ್ರಾಧಿಕಾರದಿಂದ ಪಡೆದ ಪ್ರಮಾಣ ಪತ್ರಗಳನ್ನು ದ್ವಿಪ್ರತಿಯಲ್ಲಿ ಅರ್ಜಿಯೊಂದಿಗೆ ಲಗತ್ತಿಸತಕ್ಕದ್ದು.

5. ಅಭ್ಯರ್ಥಿಯು ಕರ್ನಾಟಕ ರಾಜ್ಯದಲ್ಲಿರುವ ಭಾರತ ಸರ್ಕಾರದ ಜನಗಣತಿ ಸಂಸ್ಥೆಯಲ್ಲಿ ಈಗ ಹುದ್ದೆಯನ್ನು ಹೊಂದಿದ ಪಕ್ಷದಲ್ಲಿ ಗರಿಷ್ಟ ವಯೋಮಿತಿಯನ್ನು ಅಭ್ಯರ್ಥಿಯು ಎಷ್ಟು ವರ್ಷಗಳ ಅವಧಿಗೆ ಆ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವರೋ ಅಥವಾ ಹಿಂದೆ ಸೇವೆ ಸಲ್ಲಿಸಿದ್ದಾರೋ ಅಷ್ಟು ವರ್ಷಗಳ ಅಥವಾ 05 ವರ್ಷಗಳ ಅವಧಿ, ಅದರಲ್ಲಿ ಯಾವುದು ಕಡಿಮೆಯೋ ಅಷ್ಟು ವರ್ಷಗಳು ಅನ್ವಯಿಸುತ್ತದೆ.

ಸಾಮಾನ್ಯ ಸೂಚನೆಗಳು :-

1) ಅಬ್ಯರ್ಥಿಯು ಈ ಅಧಿಸೂಚನೆಯಲ್ಲಿ ಲಗತ್ತಿಸಿದ ನಿಗದಿತ ಅರ್ಜಿ ನಮೂನೆಯಲ್ಲಿ ಬೆರಳಚ್ಚು ಮಾಡಿಸಿದ ಅಥವಾ ಗಣಕೀಕೃತ ಅರ್ಜಿಯನ್ನು ತನ್ನ ಕೈ ಬರವಣಿಗೆಯಲ್ಲಿ ಬರ್ತಿ ಮಾಡಿ ಸಲ್ಲಿಸತಕ್ಕದ್ದು.

2) ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಹಾಗೂ ಮೀಸಲಾತಿಯಡಿಯಲ್ಲಿ ಅರ್ಜಿ ಹಾಕಲು ಬಯಸುವವರು ಆಯಾ ಹುದ್ದೆಗಳಿಗೆ ಪ್ರತ್ಯೇಕವಾಗಿ ನಿಗದಿತ ಅರ್ಜಿ

ನಮೂನೆಗಳಲ್ಲಿ ಅರ್ಜಿ ಸಲ್ಲಿಸತಕ್ಕದ್ದು.

3) ಅಬ್ಯರ್ಥಿಯು ಇತ್ತೀಚಿನ ಪಾಸ್‌ಪೋರ್ಟ್ ಸೈಜ್ ಪೋಟೋವನ್ನು ಅರ್ಜಿ ನಮೂನೆಯಲ್ಲಿ ತೋರಿಸಿರುವ ಜಾಗದಲ್ಲಿ ಅಂಟಿಸಿ ಅದರ ಮೇಲೆ ಸಹಿ ಮಾಡತಕ್ಕದ್ದು.

4) ಅರ್ಜಿ ನಮೂನೆಯೊಂದಿಗೆ ಸಲ್ಲಿಸಬೇಕಾಗಿರುವ ಶೈಕ್ಷಣಿಕ ವಿದ್ಯಾರ್ಹತೆಯ ಅಂಕಪಟ್ಟಿಗಳನ್ನು ಹಾಗೂ ಇತರ ಪ್ರಮಾಣ ಪತ್ರಗಳನ್ನು ಸ್ವಯಂ ದೃಡೀಕರಿಸಿ ಅರ್ಜಿಯೊಂದಿಗೆ ಸಲ್ಲಿಸತಕ್ಕದ್ದು. (ಮೂಲ ಪ್ರತಿಗಳನ್ನು ಲಗತ್ತಿಸುವ ಅವಶ್ಯಕತೆ ಇರುವುದಿಲ್ಲ,) ಲಗತ್ತೀಕರಿಸಿದ ಪ್ರಮಾಣ ಪತ್ರಗಳು ಅರ್ಜಿ ಸಲ್ಲಿಸುವ ದಿನಾಂಕದ ಒಳಗೆ ಪಡೆದಿರಬೇಕು.

5) ಅಬ್ಯರ್ಥಿಗಳು ಅರ್ಜಿಯೊಂದಿಗೆ ತಮ್ಮ ನಡತೆ ಮತ್ತು ಶೀಲದ ಬಗ್ಗೆ ತಮ್ಮ ಸಂಬಂಧಿಯಲ್ಲದ ಸಮಾಜದ ಇಬ್ಬರು ಗಣ್ಯ ವ್ಯಕ್ತಿಗಳಿಂದ ಪಡೆದ ಎರಡು ಪ್ರಮಾಣ ಪತ್ರಗಳನ್ನು ಹಾಗೂ ಕೊನೆಯಲ್ಲಿ ವ್ಯಾಸಂಗ ಮಾಡಿದ ಶಾಲೆ/ವಿದ್ಯಾಲಯದಿಂದ ಪಡೆದ ಒಂದು ಪ್ರಮಾಣ ಪತ್ರವನ್ನು ಲಗತ್ತಿಸತಕ್ಕದ್ದು.

6) ಅಬ್ಯರ್ಥಿಗಳು ನೇಮಕಾತಿ ಸಂಬಂದದಲ್ಲಿ ಯಾವುದೇ ಅಕ್ರಮ ಮತ್ತು ಅನುಚಿತ ಮಾರ್ಗವನ್ನು ಅನುಸರಿಸಿರುವುದು ಕಂಡು ಬಂದಲ್ಲಿ ಅಂತಹವರನ್ನು ನೇಮಕಾತಿಗೆ ಪರಿಗಣಿಸಲಾಗುವುದಿಲ್ಲ.

7) ಅಪೂರ್ಣವಾಗಿರುವ, ಸಹಿ ಮಾಡದ ಮತ್ತು ವಿದ್ಯಾರ್ಹತೆ, ಜನ್ಮ ದಿನಾಂಕ, ಮೀಸಲಾತಿ ಹಾಗೂ ವಯೋಮಿತಿ ರಿಯಾಯಿತಿ ಬಗ್ಗೆ ಸಂಬಂದಪಟ್ಟ ದಾಖಲೆಗಳನ್ನು ಹೊಂದಿರದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

8) ಸರ್ಕಾರಿ ಮತ್ತು ಅರೆ ಸರ್ಕಾರಿ ಸೇವೆಯಲ್ಲಿರುವ ಅಬ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸಮುಚಿತ ಮಾರ್ಗದ ಮುಖಾಂತರ ಸಲ್ಲಿಸಬೇಕು. ಇಲ್ಲವಾದಲ್ಲಿ ಸದರಿ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

9) ಅಬ್ಯರ್ಥಿಗಳು ತಮ್ಮ ಅರ್ಜಿಯ ಜೊತೆ ಸ್ವ ವಿಳಾಸವಿರುವ ಲಕೋಟೆಯನ್ನು ಸಲ್ಲಿಸಬೇಕು ಸದರಿ ಲಕೋಟೆಯ ಮೇಲೆ ನೊಂದಾಯಿತ ಅಂಚೆಗೆ ತಗಲುವ ಅಂಚೆ ಚೀಟಿಯನ್ನು ಲಗತ್ತಿಸಿರಬೇಕು.

10) ಅರ್ಜಿದಾರರು ಯಾವ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆಂಬುದನ್ನು ದಪ್ಪ ಅಕ್ಷರಗಳಲ್ಲಿ ಲಕೋಟೆಯ ಮತ್ತು ಅರ್ಜಿಯ ಮೇಲೆ ತಪ್ಪದೇ ನಮೂದಿಸತಕ್ಕದ್ದು.

11) ಸಂದರ್ಶನಕ್ಕೆ ಅರ್ಹತೆ ಗಳಿಸಿದ ಅಬ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಸಂದರ್ಶನಕ್ಕೆ ಹಾಜರಾಗುವುದು.

12) ಅಸಮರ್ಪಕ ಅಥವಾ ಅಪೂರ್ಣ ಅಂಚೆ ವಿಳಾಸದಿಂದ ಅಬ್ಯರ್ಥಿಗೆ ಸಂದರ್ಶನಕ್ಕೆ ಹಾಜರಾಗಲು ಮಾಹಿತಿ ಸಿಗದಿದ್ದ ಪಕ್ಷದಲ್ಲಿ ಅವರು ಸಂದರ್ಶನಕ್ಕೆ ಹಾಜರಾಗಲು ಅನರ್ಹರೆಂದು ತಿಳಿಯತಕ್ಕದ್ದು. ಈ ಬಗ್ಗೆ ಯಾವುದೇ ಪತ್ರ ವ್ಯವಹಾರಗಳಿಗೆ ಅವಕಾಶವಿರುವುದಿಲ್ಲ.

೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೭, ೨೦೧೬ ಭಾಗ ೫

13) ವಿವರ ತುಂಬಿರುವ ಅರ್ಜಿಗಳನ್ನು ಈ ಕಚೇರಿಯ ವಿರಾಮದ ವೇಳೆಯನ್ನು ಹೊರತುಪಡಿಸಿ ಕೆಲಸದ ವೇಳೆಯಲ್ಲಿ ಮಾತ್ರ ಸ್ವೀಕರಿಸಲಾಗುವುದು.

14) ಪ್ರವರ್ಗ-2-ಎ, 3-ಎ, ಗೆ ಸೇರಿದ ಅಭ್ಯರ್ಥಿಗಳು ನಮೂನೆ-ಎಪ್ ನಲ್ಲಿ ಸಂಬಂಧಿಸಿದ ತಹಶೀಲ್ದಾರ್‌ರವರಿಂದ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ನೆರಳಚ್ಚು ಪ್ರತಿಯನ್ನು ಸಲ್ಲಿಸತಕ್ಕದ್ದು, ಹಾಗೂ ಸಂದರ್ಶನಕ್ಕೆ ಅರ್ಹರಾದ ಪಕ್ಷದಲ್ಲಿ ಅಬ್ಯರ್ಥಿಯು ಅರ್ಜಿಯೊಂದಿಗೆ ಸಲ್ಲಿಸಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಮೂಲ ಪ್ರತಿಯನ್ನೇ ಹಾಜರುಪಡಿಸತಕ್ಕದ್ದು.

15) ಗ್ರಾಮೀಣಾ ಮೀಸಲಾತಿ ಕೋರುವ ಅಭ್ಯರ್ಥಿಗಳು ಸರ್ಕಾರಿ ಆದೇಶ ಸಂಖ್ಯೆಃಸಿಆಸುಇ/98/ಸೇನಿನಿ/2005, ದಿನಾಂಕಃ10.08.2005ರ ಪ್ರಕಾರ ನಿಗಧಿತ ನಮೂನೆ 2 ರಲ್ಲಿ ಅಧಿಕೃತ ಅಧಿಕಾರಿಗಳಿಂದ ಪಡೆದು ಅದನ್ನು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲು ರುಜು ಮಾಡಿಸಿ ನೆರಳಚ್ಚು ಪ್ರತಿಯನ್ನು ಸಲ್ಲಿಸತಕ್ಕದ್ದು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೇಲು ರುಜು ಮಾಡಿಸದ ಪ್ರಮಾಣ ಪತ್ರಗಳನ್ನು ಪರಿಗಣಿಸಲಾಗುವುದಿಲ್ಲ. ವಿವಿಧ ಮೀಸಲಾತಿಯನ್ವಯ ಗ್ರಾಮೀಣ ಅಭ್ಯರ್ಥಿಗಳು ಲಭ್ಯವಿಲ್ಲದಿರುವ ಪಕ್ಷದಲ್ಲಿ ಸದರಿ ಹುದ್ದೆಯ ಆಯ್ಕೆಗೆ ಅದೇ ಮೀಸಲಾತಿ ಹೊಂದಿದ ಗ್ರಾಮೀಣರಹಿತ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು.

16) ಗ್ರಾಮೀಣಾ ಮೀಸಲಾತಿ ಕೋರುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು ನಮೂನೆ-2 ರ ಮೀಸಲಾತಿ ಪ್ರಮಾಣ ಪತ್ರದ ಜೊತೆ ನಮೂನೆ-1ರಲ್ಲಿ ಮೇಲುಸ್ತರಕ್ಕೆ ಸೇರಿಲ್ಲದಿರುವ ಬಗ್ಗೆ ತಹಶೀಲ್ದಾರ್‌ರವರಿಂದ ಪಡೆದ ಪ್ರಮಾಣ ಪತ್ರದ ನೆರಳಚ್ಚು ಪ್ರತಿಯನ್ನು ಸಲ್ಲಿಸತಕ್ಕದ್ದು.

17) ಅಂಗವಿಕಲ ಮೀಸಲಾತಿ ಕೋರುವ ಅಭ್ಯರ್ಥಿಗಳು ದಿನಾಂಕಃ19.05.2005ರ ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆಃಸಿಆಸುಇಃ115/ಸೇನನಿ/2005ರಲ್ಲಿ ನಿಗಧಿಪಡಿಸಿದ ನಮೂನೆಯಲ್ಲಿ ಅಂಗವಿಕಲತೆಯ ಬಗ್ಗೆ ಜಿಲ್ಲಾ ಮಟ್ಟದ ವೈದ್ಯಕೀಯ ಮಂಡಳಿಯಿಂದ ಪ್ರಮಾಣ ಪತ್ರವನ್ನು ಪಡೆದು ನೆರಳಚ್ಚು ಪ್ರತಿಯನ್ನು ಸಲ್ಲಿಸತಕ್ಕದ್ದು.

19) ಮಾಜಿ ಸೈನಿಕರು ಮೀಸಲಾತಿಯನ್ನು ಕೋರುವ ಅಭ್ಯರ್ಥಿಗಳು ಸೈನಿಕ ಸೇವೆಯಿಂದ ಬಿಡುಗಡೆಯಾದ ಬಗ್ಗೆ ವಿಮುಕ್ತಿ ಹೊಂದಿದ ಬಗೆಗಿನ ಪ್ರಮಾಣ ಪತ್ರವನ್ನು ಸಲ್ಲಿಸತಕ್ಕದ್ದು.

ಎಸ್.ಬಿ. ವಸ್ತ್ರಮಠ

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು,

ಚಿತ್ರದುರ್ಗ.

ಅರ್ಜಿ ನಮೂನೆ

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು,

ಭಾವ ಚಿತ್ರ

ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ-ಇವರಿಗೆ

ಮಾನ್ಯರೆ,

ಚಿತ್ರದುರ್ಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಅಧಿಸೂಚನೆ ಸಂಖ್ಯೆಃ 4/2015, ದಿ: 14.12.2015 ರ ಪ್ರಕಾರ . . . . . . . . . . . . .

. . . . . . . . . . ಹುದ್ದೆಗೆ ನಾನು . . . . . . . . . . . . . . . . . ಮೀಸಲಾತಿಯ ವರ್ಗದಡಿಯಲ್ಲಿ ಆಯ್ಕೆಯನ್ನು ಬಯಸಿ ಈ ಮೂಲಕ ನನ್ನ ವಿವರಗಳೊಂದಿಗೆ ಅರ್ಜಿ ಸಲ್ಲಿಸಿರುತ್ತೇನೆ.

1 ಅಬ್ಯರ್ಥಿಯ ಹೆಸರು
2 ತಂದೆಯ/ತಾಯಿಯ/ಗಂಡನ ಹೆಸರು
3 ಪೂರ್ಣ ವಿಳಾಸ
4 ವಯಸ್ಸು ಮತ್ತು ಜನ್ಮ ದಿನಾಂಕ
5 ಲಿಂಗ ಪುರುi/ಮಹಿಳೆ
6 ರಾಪ್ಟ್ರೀಯತೆ : ಮತ : ಜಾತಿ/ಉಪಜಾತಿ :
7 ಯಾವ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸಿರುವುದರ ಬಗ್ಗೆ ನಮೂದಿಸುವುದು
8 ಯಾವ ಮೀಸಐಾತಿಯಡಿಯಲ್ಲಿ ನೇಮಕಾತಿ ಅಪೇಕ್ಷಿಸುವಿರಿ ?
9 ಶೈಕ್ಷಣಿಕ ವಿದ್ಯಾರ್ಹತೆಯ ವಿವರಗಳು :# (ಸ್ವಯಂ ದೃಡೀಕೃತ ಪ್ರಮಾಣ ಪತ್ರಗಳನ್ನು ಸಲ್ಲಿಸತಕ್ಕದ್ದು)
ಉತ್ತೀರ್ಣ ಹೊಂದಿದ ಪರೀಕ್ಷೆಗಳು ಉತ್ತೀರ್ಣ ಹೊಂದಿದ ರ್ಮ ಮತ್ತು ನೊಂದಣಿ ಸಂಖ್ಯೆ ಗರಿi್ಟ ಅಂಕಗಳು ಪಡೆದಿರುವ ಅಂಕಗಳು ಶೇಕಡವಾರು ಅಂಕಗಳು
ಎ ಎಸ್.ಎಸ್.ಎಐ್.ಸಿ/ತತ ್ಸ ಮಾನ ತರಗತಿ ಪರೀಕ್ಷೆ
ಬಿ ಹಿರಿಯ ದರ್ಜೆ ಕನ್ನಡ ಮತ್ತು ಆಂಗ್ಲ ಶೀಘ್ರಲಿಪಿ ಪರೀಕ್ಷೆ.
ಸಿ ಹಿರಿಯ ದರ್ಜೆ ಕನ್ನಡ ಮತ್ತು ಆಂಗ್ಲ ಬೆರಳಚ್ಚು ಪರೀಕೆ ್ಷ .
10 ಜಾತಿ/ಗ್ರಾಮೀಣ/ಮಾಜಿ ಸೈನಿಕ/ಅಂಗವಿಕಲ/ ವಿಧವೆ ಮೀಸಐಾತಿ ಸೌಲಬ್ಯ ಪಡೆಯ ಬಯಸುವ ಅಬ್ಯರ್ಥಿಗಳು ಸಂಬಂದಪಟ್ಟ ಅಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ
11 ನೀವು ಪ್ರಸ್ತುತ ಸರ್ಕಾರಿ ಸೇವೆಯಲ್ಲಿರುವಿರಾ (ನಿರಾಪೇಕ್ಷಣಾ ಪ್ರಮಾಣ ಪತ್ರ ಲಗತ್ತಿಸುವುದು) ?
12 ಸ್ವ#ವಿಳಾಸದ ಲಕೋಟೆಯ ಮೇಐೆ ನೊಂದಾಯಿತ ಅಂಚೆಗೆ ತಗಲುವ ಅಂಚೆ ಚೀಟಿಯನ್ನು ಲಗತ್ತಿಸಿರುತ್ತೀರಾ ?
13 ಅರ್ಜಿಸಲ್ಲಿಸಲು ಇಚ್ಛೆ ಪಡುವ ಇತರೆ ಯಾವುದಾದರು ವಿವರಗಳು :
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೭, ೨೦೧೬ ೫

ಸೂಚನೆ :- ಅಬ್ಯರ್ಥಿಯು ತನಗೆ ಅನ್ವಯವಾಗದ್ದನ್ನು ಹೊಡೆದು ಹಾಕುವುದು.

ಘೋಷಣೆ

ಈ ಮೇಲೆ ನಮೂದಿಸಿರುವ ಮಾಹಿತಿ ಮತ್ತು ವಿವರಗಳು ನನಗೆ ತಿಳಿದ ಮಟ್ಟಿಗೆ ಸತ್ಯವಾಗಿದ್ದು ಹಾಗೂ ಒಂದು ವೇಳೆ ಅವು ಅಸತ್ಯವೆಂದು ಕಂಡು ಬಂದಲ್ಲಿ ನನ್ನ ಅಬ್ಯರ್ಥಿತನವನ್ನು ಬಿಟ್ಟು ಬಿಡಲು ಹಾಗೂ ಅಗತ್ಯ ಶಿಸ್ತಿನ ಕ್ರಮ ಎದುರಿಸಲು ನಾನು ಬದ್ದನಾಗಿರುತ್ತೇನೆ/ ಬದ್ದಳಾಗಿರುತ್ತೇನೆ. ನಾನು ಆಯ್ಕೆಗೊಂಡರೆ ಚಿತ್ರದುರ್ಗ ಜಿಲ್ಲಾ ಘಟಕದ ಯಾವುದೇ ನ್ಯಾಯಾಲಯಗಳಲ್ಲಿ ಕರ್ತವ್ಯ ನಿರ್ವಹಿಸಲು ಸಿದ್ದನಿದ್ದೇನೆ/ಸಿದ್ದಳಿದ್ದೇನೆ.

ಸ್ಥ್ದಳ :

ದಿನಾಂಕ :

ಅಬ್ಯರ್ಥಿಯ ಸಹಿ.

ಅಬ್ಯರ್ಥಿಯು ಸರ್ಕಾರಿ ನೌಕರನಾಗಿದ್ದ ಪಕ್ಷದಲ್ಲಿ ನೇಮಕಾತಿ ಪ್ರಾಧಿಕಾರಗಳ ದೃಡೀಕರಣ ಪತ್ರ

ಶ್ರೀ/ಶ್ರೀಮತಿ . . . . . . . . . . . . . . . . . . . . . . . . . . . . . . . . . . . . . . . . . . . . . ಇವರು ನಮ್ಮ ಇಲಾಖೆಯಲ್ಲಿ ದಿನಾಂಕ : . . . . . . . . . . . . . ರಿಂದ…. . . . . . . . . . . . . ರವರೆಗೆ ಸೇವೆ ಸಲ್ಲಿಸುತ್ತಿದ್ದು ಅಬ್ಯರ್ಥಿಯ ನಡತೆಯು ಉತ್ತಮವಾಗಿದ್ದು…. . . . .

. . . . . . . . . . . . . . . ಹುದ್ದೆಗೆ ಅರ್ಹರಿರುತ್ತಾರೆ ಮತ್ತು . . . . . . . . . . . . . . . . . . . . ಹುದ್ದೆಗೆ ಅರ್ಜಿ ಸಲ್ಲಿಸಲು ಅನುಮತಿಯನ್ನು ನೀಡಲಾಗಿದೆ.

ಸ್ಥ್ದಳ :

P.R. 1

ಪ್ರಾಧಿಕಾರದ ಸಹಿ.

SC-10

೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೭, ೨೦೧೬ ಭಾಗ ೫

FORM-1

(See Rule 9)

Law Justice and Human Rights Secretariat.

NOTIFICATION

Bengaluru, Dated : 06-08-2015

Smt. S. Shyamala Working as Civil Judge & JMFC, MAGADI, Ramanagara District (at Present II Addl. Senior Civil Judge & JMFC, Shivamogga) in the Judicial Department of Office of Law Justice and Human Rights Department is permitted to change her name to Smt. Shayma Khamroz.

PD-C/N-01

S. UMESHA

Under Secretary (Admn-I)

SC-10

Law, Justice and Human Rights Department.

ನಮೂನೆ 1

(ನಿಯಮ-9)

ಸಾರ್ವಜನಿಕ ಶಿಕ್ಷಣ ಇಲಾಖೆ

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಸಿಂಧನೂರು ಜಿ|| ರಾಯಚೂರು

ಅಧಿಸೂಚನೆ

ದಿನಾಂಕ 30-11-2015

ಶ್ರೀ ಈರಪ್ಪ, ಸಹ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಲ್ಕಾಪುರ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇವರ ಹೆಸರು ವೀರೇಶ ಎಂದು ಬದಲಾವಣೆಗೆ ಅನುಮತಿ ನೀಡಲಾಗಿದೆ.

PD-C/N-2

ಕ್ಷೇತ್ರ ಶಿಕ್ಷಣಾಧಿಕಾರಿ

S.C. 10

ಸಿಂಧನೂರು IN THE COURT OF THE CITY CIVIL JUDGE, BENGALURU

CCH-39

G & WC. NO.47 OF 2015

BETWEEN : SRI.NANDAKISHORE R.

Aged about 45 year,

S/o. Sri. Ramappa H.

SMT. M.A. SHARADA,

Aged about 38 Year,

W/o Sri. Nandakishore. R.

Both are residing at

No. 345, 29th Cross, 21st Main Judicial Layout, GKVK Post, Yelahanka,

Bengaluru-560064

Natural guardians and Father and Mother of

Miss. N. CHANDANA,Aged about 8 years,

AND

NIL … RESPONDENT

NOTICE

Whereas the petitioners above named, have filed a petition under Section 29(a) of Guardian and Wards Act for seeking permission to sell the minor's Property mentioned in the schedule hereunder for the welfare of minor daughter. If anyone has objectionಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೭, ೨೦೧೬ ೭ to pass an order to permit the petitioners to sell their minor daughter's property mentioned in the schedule, may appear before this Court on 29th January 2016 at 11 a.m. with all the documents in support of their case in person or through an advocate otherwise matter will be heard and determined exparte.

SCHEDULE

All that piece and parcel of the residential property bearing No. 6 (Six), measuring East to West 32 Feet and North to South 40 Feet, totally measuring 1280 Sq. Ft., Old Khatha No.22/2, formed in Sy.No.22/2, PID No.100-29-06, situated at Gowdara Colony, Ward No.100, Sanjaynagar, Bengaluru-560 094, previously Nagashettihally Village, Kasaba Hobli Bengaluru North Taluk and bounded on

East by : Road,

West by : Private Property Site No. 7.

North by : Private Property Site No. 5.

South by : 30 feet Road.

Given under my hand, the seal of the Court on this the day of November 2015.

P.D. 40

BY THE ORDER OF THE COURT SC-05

Asst. Registrar,

City Civil Court, Bengaluru.

IN THE COURT OF THE CITY CIVIL JUDGE AT MAYOHALL: BENGALURU

(CCH-21)

P & SC. NO. 25038/2014

PETITIONERS : 1. Mr. GULAM AHMED.

S/o. Late Mr.Ghouse Mohiyuddin,

Aged about 79 years,Residing at: No.412, 7th Main,13th Cross, Indiranagar 2nd Stage, Bengaluru-560038.

(Since Dead- Deleted)

2. Mr. JAVEED SHAKIL,

S/o Mr. Gulam Ahmed,

Aged about 52 Years,Residing at No. 412, Ground Floor, 13th Cross, 7th Main,

Indiranagar 2nd Stage, Bengaluru-560038.

3. Mrs. NISHATH PARVEEN

W/o. Mr. Yunus Bukhari,Aged about 38 years, Residing at No. 412,

13th Cross, 7th Main,Indiranagar 2nd Stage,Bengaluru-560038.

V/S

RESPONDENTS : NIL

PUBLIC NOTICE

WHEREAS, the above named petitioners have made a petition before this Hon 'ble Court under Sections 371 and 372 of the Indian Succession Act, 1925 praying to grant a Succession Certificate in respect of the estate i.e., Schedule Property/Shares, of the deceased Smt.Rashida Sultana who died on 07-10-1997.

Any Interested parties/persons are hereby warned to appear before this Hon'ble Court in person or by a pleader duly instructed on the 30/01/2016 at 11.00 a.m. to show cause against the petition, failing which the matter will be heard and determined ex-parte.

೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೭, ೨೦೧೬ ಭಾಗ ೫ SCHEDULE – MOVABLE PROPERTIES

1. Reliance Industries Limited (Incorporated under the Companies Act, 1956), Regd. Office: 3rd Floor,

Maker Chambers, IV, 222, Nariman Point, Mumbai – 400 021.

Equity Shares -@ 10/- each -20 Shares

Folio No. Certificate No. Qty. Distinctive Nos.
088062205 62122289 1 002183766945-002183766964.

2. Reliance Industries Limited (Incorporated under the Companies Act, 1956), Regd. Office: 3rd Floor,

Maker Chambers, IV, 222, Nariman Point, Mumbai – 400 021.

Equity Shares -@ 10/- each - 59 Shares

Folio No. Certificate No. Qty. Distinctive Nos.
065157284 62530140 1 002212692435-002212692493.

3. Reliance Industries Limited (Incorporated under the Companies Act,1956), Regd. Office: 3rd Floor,

Maker Chambers, IV, 222, Nariman Point, Mumbai – 400 021.

Equity Shares -@ 10/- each - 9 Shares

Folio No. Certificate No. Qty. Distinctive Nos.
065157284 58401810 1 001622522165-001622522173.

4. Reliance Power Limited (Incorporated under the Companies Act, 1956), Regd. Office: "H" Block, 1st Floor, Dhirubhai Ambani Knowledge City, Navi Mumbai – 400 710 India.

Equity Shares -@ 10/- each - 14 Shares

Folio No. Certificate No. Qty. Distinctive Nos.
208306907 004541124 1 2402769392-2402769405.

5. Reliance Communication Ventures Limited (Incorporated under the Companies Act, 1956), Regd. Office: 3rd Floor, Maker Chambers IV, 222 Nariman Point, Mumbai – 400 021.

Equity Shares -@ 5/- each - 59 Shares

Folio No. Certificate No. Qty Distinctive Nos.
008306907 000343192 1 0040981452-0040981510.

6. Vijay Shanthi Builders Limited, Regd. Office: 20/43, Kasthuri Rangan Road, Alwarpet, Chennai-600 018.

Equity Shares - 100 Shares.

Folio No. Certificate No. Qty. Distinctive Nos.
00009571

7. Super Tannery Limited, Registered Office: 187/170, Jajmau, Kanpur-208010.

Equity Shares - 3000 Shares.

Folio No. Certificate No. Qty. Distinctive Nos.
R001967
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೭, ೨೦೧೬ ೯ 8. Aurobindo Pharma Limited, Registered Office: Plot No.2, Maitrivihar Ameerpet, Hyderabad-500 038.

Equity Shares – 30 Shares.

Bonus Shares – 30 Shares.

Folio No. Certificate No. Qty. Distinctive Nos.
APL029370

9. Torrent Cables Limited Registered Office: Torrent House, Off Ashram Road, Ahmedabad – 380 009.

Equity Shares – 03 Shares.

Folio No. Certificate No. Qty. Distinctive Nos.
00526201

Mumbai- 400 710.

Equity Shares – 04 Shares.

Folio No. Certificate No. Qty. Distinctive Nos.
105059931

11. Auto Riders Finance Limited, Registered Office: 125/126, Maharaja Complex, Nehru Road, Shirpur-425 405- Dhule District. Maharashtra.

Equity Shares – 150 Shares.

Folio No. Certificate No. Qty. Distinctive Nos.
R01546

BY ORDER OF THE COURT,

P.D. 41

ASST. REGISTRAR,

SC-05

CITY CIVIL COURT, MAYOHALL , BENGALURU.

IN THE COURT OF THE ADDL CITY CIVIL JUDGE MAYOHALL UNIT BENGALURU

P & S.C. NO. 25047/2015. CCH21. /Hgn Date 18-01-2016.

PETITIONERS : 1. Mrs. J.PHILOMENA. aged about 65 years, W/o. Late M.A. Joseph.

2. M. J.MARCUS, aged 43 years,S/o Late M.A. Joseph.

3. M.J.MARY MARGARET aged about 39 years, D/o Late M.A. Joseph, All Residing at Of No.26, 3rd Main Road, S.K.Garden,Bengaluru-560046.

-V/S-

RESPONDENT : M/s. SIEMENS LTD Regd. office: No. 130, Pandurang, Budhkar Marg, Worli, Mumbai-18.

PUBLIC NOTICE

Notice is hereby given that a petition has been made to this Court under section 372 of the Indian Succession Act, 1925 for grant of Succession Certificate pertaining to Schedule mentioned share certificates in favour of M.J.Marcus, son of Late M.A.Joseph, total amounting to 13,27,275/- (Rupees Thirteen Lakhs Twenty Seven Thousand Two Hundred and Seventy Five Only), along with all the benefits, dividends, future interest, and to transfer the outstanding share amounts of Late M.A.Joseph, in favour, of the petitioner No.2, The share certificates was belonged to M.A. Joseph who died on 18-02-2009 at Bengaluru.

೧೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೭, ೨೦೧೬ ಭಾಗ ೫

Be it known that no caveat has been entered and the said petition is posted for hearing on 18-01-2016 at 11'O Clock.

Any person/s claiming to have any interest may come and participate in the proceedings before grant of Succession Certificate.

SCHEDULE

1. Unit A/C(S) M0006239- M.A.Joseph, share certificate No.426546, DNR from 2926126 to 2926575, Nos. of shares 450@ 1,474,75 Paise total amount 6,63,637.50 Paise.

2. Unit A/C(S) SI M0006239- M.A.Joseph, share certificate No.455215, DNR from 170810713 to 170811162, Nos. of Shares 450@ 1,474,75 Paise total amount `. 6,63,637.50 Paise.

Given under my hand and seal of this court, this 9th day of December 2015.

P.D. 42

BY ORDER OF THE COURT SC-05

ASST. REGISTRAR,

CITY CIVIL COURT, MAYOHALL , UNIT BENGALURU.

IN THE COURT OF THE IV ADDITIONAL CITY CIVIL JUDGE, CCH-22, MAYOHALL BENGALURU

P & SC. NO.25047/ 2013.

1. Mr. G. Bala.

Son of Late Gangadhar, Aged about years,

2. Mr. G.Mohan,

Son of late Gangadhar, Since deceased,

Legal representatives of G.Mohan Petitioner No.2,

2 (a) Smt. Velli Mohan,

2 (b) Mr. M.Shashidhar,

2 (c) Mr. M.Veeramani,

2 (d) Mr. A.Anitha,

All are residing at No.21, Municipal No.1, situated at Muninarayanappa Garden Doddigunta,Jeevanahalli, Cox Town Civil Station, Municipal Division, No.49, Old No.35, Bengaluru-560005.

AND … PETITIONERS NIL. … RESPONDENT

PUBLIC NOTICE

Notice is hereby given that, before this court a memorandum of petition is filed under section 270 and 276 of the Indian Succession Act 1925 for grant of Probate of the Will of Rangamma, died testate. Be it known to all that no caveat has been entered and the said petition is posted for hearing on 30-01-2016 at 11.00 A.M. Any person/s claiming to have any interest may participate in the proceedings before the grant of Probate of the will of Rangamma dt: 14-02-2009.

SCHEDULE

All that piece and parcel of land with (portion) building have ground and first floor in bearing present No.21. Municipal No.1, situated at Muninarayanappa Garden Doddigunta, Jeevanahalli, Cox Town Civil Station, Municipal Division No.49 Old No.35, Bengaluru. (Under PID No.86-7710/14-5 BBMP) Measuring- East to West 30 FEET and North to South 42 FEET .

BOUNDED ON THE

NORTH BY : I.T.C. Road.

SOUTH BY : Property No.20

EAST BY : Property No.14

WEST BY : Property No.22.

ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೭, ೨೦೧೬ ೧೧

SCHEDULE-A

Mr.G.Bala

All that piece and parcel of land with (portion) building in ground floor in bearing present No.21, Municipal No.1, Situated at Muninarayanappa Garden, Doddigunta, Jeevanahalli, Cox Town, Civil Station, Municipal, Division No.49, Old No.35, Bengaluru. (Under PID No.86-7710/14-5 BBMP).

SCHEDULE-B

Mr.G.Mohan

All that piece and parcel of land with (portion) building in first floor in bearing present No.21, Municipal No.1, Situated at Muninarayanappa Garden, Doddigunta, Jeevanahalli, Cox Town, Civil Station, Municipal, Division No.49, Old No.35, Bengaluru.

(Under PID No.86-7710/14-5 BBMP)

IN EVENT OF THE VACANT SITE

SCHEDULE-C

Mr.G.Bala

All that piece and parcel of Eastern portion of land in bearing present No.21, Municipal No.1, situated at Muninarayanappa Garden Doddigunta, Jeevanhalli, Cox Town Civil Station, Municipal Division No.49, Old No.35, Bengaluru. (Under PID No.86-7710/14-5 BBMP).

measuring 15 feet and 42 feet. Bounded on the : North by : I.T.C. Road, South by : Property No.20, East by : Property No.14, West by :

Remaining portion of the property.

IN EVENT OF THE VACANT SITE

SCHEDULE-D

Mr.G.Mohan

All that piece and parcel of Western portion of land in bearing present No.21, Municipal No.1, situated at Muninarayanappa Garden, Doddigunta, Jeevanahalli, Cox Town, Civil Station, Municipal, Division No.49, Old No.35, Bengaluru (Under PID No.86-7710/14-5 BBMP) measuring 15 feet and 42 feet. Bounded on the : North by : I.T.C. Road, South by : Property No.20, East by : Remaining portion of the property.West By : Property No.22.

Given under my hand and seal of the court on this 14th day of December 2015.

P.D. 43

BY ORDER OF THE COURT SC-05

ASSISTANT REGISTRAR/SHERISTEDAR,

CITY CIVIL COURT, MAYOHALL UNIT , BENGALURU.

FORM-IV

(See Rule 12)

NOTICE

It is hereby notified that the undersigned has changed his name from SADANAND MALIPATIL to SADANAND PATIL.

PD-C/N-61

SC-10

SADANAND MALIPATIL

FORM-I

(See Rule 9)

DEPARTMENT OF EDUCATION

OFFICE OF THE B.E.O. MUDALGI. DIST. BELAGAVI

NOTIFICATION DATED: 24-11-2015.

Shri MAHADEV. NINGAPPA. MAHAR working as Teacher in the U.B.S ARBHAVI. TAL: MUDALGI RANGE. EDUCATION Department of Office of B.E.O. MADALGI is permitted to change his name to MAHADEV. NINGAPPA. BEVINAKATTI.

PD C/N. 62

Block Educational Officer

SC - 10

Mudalgi Range,

Tq. Gokak, Dist. Belagavi.

R.N.I. No. KARBIL/2001/47147 POSTAL REGN. No. RNP/KA/BGS/2202/2014-16

Licensed to post without prepayment WPP No. 297 ೧೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೭, ೨೦೧೬ ಭಾಗ ೫

FORM-I

(See Rule 9)

DEPARTMENT OF EDUCATION

OFFICE OF THE BLOCK EDUCATIONAL OFFICER, MUNDARAGI, DIST. GADAG.

NOTIFICATION

DATED: 14-10-2015.

Shri GURAPPA SOMAPPA VADDAR working as Teacher in the Govt. H.P.U.B.S, KALAKERI in the Education Department of Office of BLOCK EDUCATIONAL OFFICER MUNDARAGI is permitted to change his name to GURAPPA. SOMAPPA. JALAPUR.

PD C/N. 63

Block Educational Officer,

SC - 10

Mundaragi, Dist. Gadag.

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59

Cite this issue. Karnataka Gazette, Government of Karnataka, 07 January 2016. Indian Gazettes, https://egazette.servantsofknowledge.in/details/in.gazette.karnataka_new.2016-01-07.Part-5/. Archive identifier in.gazette.karnataka_new.2016-01-07.Part-5.