Servants of Knowledge
Karnataka Gazette · Government of Karnataka

Karnataka Gazette, Part Part-5, 04 February 2016

Published 04 February 2016

Part
Part-5
Identifier
in.gazette.karnataka_new.2016-02-04.Part-5
Languages
English, Kannada
Published at
Original source ↗

click here for IIIF manifest

ಸಂಪುಟ ೧೫೧

Volume 151

ಬೆಂಗಳೂರು, ಗುರುವಾರ, ಫೆಬ್ರವರಿ ೪, ೨೦೧೬ (ಮಾಘ ೧೫, ಶಕ ವರ್ಷ ೧೯೩೭)

Bengaluru, Thursday, February 4, 2016 (Magha 15, Shaka Varsha 1937)

ಸಂಚಿಕೆ ೫

Issue 5

ಭಾಗ ೫

ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ

ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು

ಆಯುಕ್ತರವರ ಕಾರ್ಯಾಲಯ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ

2ನೇ ಮಹಡಿ, ಸರ್ ಎಂ. ವಿಶ್ವೇಶ್ವರಯ್ಯ ಚಿಕ್ಕ ಗೋಪುರ, ಡಾ|| ಬಿ.ಆರ್. ಅಂಬೇಡ್ಕರ್ ವೀದಿ,

ಬೆಂಗಳೂರು-560001

ಸಂಖ್ಯೆ : ಆಪಸಂ/ಸಿಬ್ಬಂದಿ-2/ವಿವ-9/2015-16, ದಿನಾಂಕ 25-01-2016

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಖಾಲಿ ಇರುವ ಪಶುವೈದ್ಯಾಧಿಕಾರಿಗಳ ಹುದ್ದೆಗಳನ್ನು ಕರ್ನಾಟಕ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳು (ಪಶುವೈದ್ಯರ ನೇಮಕಾತಿ) (ವಿಶೇಷ) ನಿಯಮಗಳು 2015 ರನ್ವಯ 205 ಮತ್ತು 100 ಬ್ಯಾಕ್ ಲಾಗ್ (305) ಪಶುವೈದ್ಯಾಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಸಂಖ್ಯೆ : ಆಪಸಂ/ಸಿ-2/ವಿವ-9/2015-16, ದಿನಾಂಕ 19-6-2015 ರಂತೆ ಅಧಿಸೂಚನೆ ಹೊರಡಿಸಲಾಗಿತ್ತು. ಈ ಅಧಿಸೂಚನೆಯಲ್ಲಿ ಪಶುವೈದ್ಯಾಧಿಕಾರಿಗಳ ಹುದ್ದೆಗೆ ವಿದ್ಯಾರ್ಹತೆಯನ್ನು ಪರಿಗಣಿಸಲು ಅಧಿಸೂಚನೆ ಹೊರಡಿಸಿದ ದಿನಾಂಕ 19-6-2015 ನ್ನು ನಿಗದಿಪಡಿಸಲಾಗಿತ್ತು.

ಸದರಿ ಅಧಿಸೂಚನೆಯಲ್ಲಿನ ಕೆಲವು ಅಂಶಗಳ ವಿರುದ್ಧ ಅಭ್ಯರ್ಥಿಗಳು ಮಾನ್ಯ ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಮಾನ್ಯ ಕರ್ನಾಟಕ ಆಡಳಿತ ನ್ಯಾಯಮಂಡಳಿಯು ದಿನಾಂಕ 20-10-2015 ರ ಆದೇಶದಲ್ಲಿ ಈ ಕೆಳಕಂಡಂತೆ ನಿರ್ದೇಶನ ನೀಡಿರುತ್ತದೆ.

1. ವಿದ್ಯಾರ್ಹತೆಗಾಗಿ ಅರ್ಜಿ ಆಹ್ವಾನಿಸಿ ಹೊರಡಿಸಿದ ದಿನಾಂಕವನ್ನು ನಿಗದಿಪಡಿಸಿರುವುದನ್ನು ಅರ್ಜಿ ಸ್ವೀಕರಿಸಲು ನಿಗದಿಯಾದ ಕೊನೆಯ ದಿನಾಂಕಕ್ಕೆ ನಿಗದಿಪಡಿಸುವಂತೆ ನಿರ್ದೇಶಿಸಿರುತ್ತದೆ.

2. ಅರ್ಜಿ ಆಹ್ವಾನಿಸಿದಾಗ ಸೂಚಿಸಲಾದ 305 ಪಶುವೈದ್ಯಾಧಿಕಾರಿಗಳ ಹುದ್ದೆಯ ಬದಲಾಗಿ ಕರ್ನಾಟಕ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳು (ಪಶುವೈದ್ಯರ ನೇಮಕಾತಿ) (ವಿಶೇಷ) ನಿಯಮಗಳು 2015 ರನ್ವಯ 350 ಪಶುವೈದ್ಯಾಧಿಕಾರಿಗಳ ಹುದ್ದೆಗಳ ಆಯ್ಕೆಗಾಗಿ ವರ್ಗೀಕರಣದ ಕೋಷ್ಟಕವನ್ನು ಹೊರಡಿಸಲು ನಿರ್ದೇಶನ ನೀಡಿರುತ್ತದೆ.

ಮಾನ್ಯ ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಆದೇಶ ದಿನಾಂಕ 20-10-2015ರ ಹಿನ್ನಲೆಯಲ್ಲಿ

ದಿನಾಂಕ 19-6-2015ರ ಅಧಿಸೂಚನೆಗೆ ತಿದ್ದುಪಡಿ ಅಧಿಸೂಚನೆ ಹೊರಡಿಸಿದೆ

ತಿದ್ದುಪಡಿ ಅಧಿಸೂಚನೆ

1. ದಿನಾಂಕ 19-6-2015ರ ಅಧಿಸೂಚನೆಯಲ್ಲಿ ಪಶುವೈದ್ಯಾಧಿಕಾರಿಗಳ ಹುದ್ದೆಗಳ ಸಂಖ್ಯೆಯನ್ನು 205 ಹಾಗೂ 100 ಬ್ಯಾಕ್‌ಲಾಗ್ ಸೇರಿ ಒಟ್ಟು 305 ಪಶುವೈದ್ಯಾಧಿಕಾರಿಗಳ ಹುದ್ದೆಗಳನ್ನು ನಿಗದಿಪಡಿಸಲಾಗಿತ್ತು ಇದರ ಬದಲಾಗಿ 250 ಹಾಗೂ 100 ಬ್ಯಾಕ್‌ಲಾಗ್ ಸೇರಿ ಒಟ್ಟು 350 ಪಶುವೈದ್ಯಾಧಿಕಾರಿಗಳ ಹುದ್ದೆಗಳೆಂದು ಮಾರ್ಪಡಿಸಿದೆ.

2. ದಿನಾಂಕ 19-6-2015 ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ ಪಶುವೈದ್ಯಾಧಿಕಾರಿಗಳ ಹುದ್ದೆಗೆ ವಿದ್ಯಾರ್ಹತೆಯನ್ನು ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿಸಲಾದ ಯಾವುದೇ ಪಶುವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯ ಅಥವಾ ಕೃಷಿ ವಿಶ್ವವಿದ್ಯಾಲಯದಿಂದ ಬಿ.ವಿ.ಎಸ್.ಸಿ./ಬಿ.ವಿ.ಎಸ್.ಸಿ. ಅಂಡ್ ಎ.ಹೆಚ್. (Provisional Degree Certificate) ಪದವಿಯನ್ನು

(೪೩)೪೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೪, ೨೦೧೬ ಭಾಗ ೫ ಅಧಿಸೂಚನೆಯ ದಿನಾಂಕ 19-6-2015 ರ ಒಳಗಾಗಿ ಪಡೆದಿರಬೇಕು ಎಂಬುದರ ಬದಲಾಗಿ ಅರ್ಜಿ ಸಲ್ಲಿಸಲು ನಿಗದಿಪಡಿಸಲಾದ ಅಂತಿಮ ದಿನಾಂಕ 15-7-2015 ಈ ದಿನಾಂಕದ ಒಳಗಾಗಿ ಬಿ.ವಿ.ಎಸ್.ಸಿ./ಬಿ.ವಿ.ಎಸ್.ಸಿ. ಅಂಡ್ ಎ.ಹೆಚ್. (Provisional Degree Certificate) ಪದವಿ ಪಾಸಾಗಿರಬೇಕು ಎಂದು ಮಾರ್ಪಡಿಸಿದೆ.

ದಿನಾಂಕ 19-6-2015ರ ಅಧಿಸೂಚನೆಯ ಪ್ರಕಾರ ಈಗಾಗಲೇ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಲ್ಲಿ ದಿನಾಂಕ 15-7-2015 ಕ್ಕೆ ವಿದ್ಯಾರ್ಹತೆ ಹೊಂದಿದವರ ಅರ್ಜಿಗಳು ಉರ್ಜಿತಗೊಂಡಿದೆ ಎಂದು ಪರಿಗಣಿಸಲಾಗಿದೆ. ದಿನಾಂಕ 15-7-2015 ಹಾಗೂ ಈ ದಿನಾಂಕದ ಒಳಗೆ ಬಿ.ವಿ.ಎಸ್.ಸಿ./ಬಿ.ವಿ.ಎಸ್.ಸಿ. ಅಂಡ್ ಎ.ಹೆಚ್. (Provisional Degree Certificate) ಪದವಿ ಹೊಂದಿದ್ದು, ಅರ್ಜಿ ಸಲ್ಲಿಸದೇ ಇರುವಂತಹ ಅಭ್ಯರ್ಥಿಗಳು ಹೊಸದಾಗಿ ಅರ್ಜಿಯನ್ನು ಎಲ್ಲಾ ಅಡಕಗಳೊಂದಿಗೆ ಸಲ್ಲಿಸಲು ದಿನಾಂಕ 20-2-2016ರ ಸಂಜೆ 5-00 ಘಂಟೆಯ ಒಳಗಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ. ನಂತರ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಹುದ್ದೆಗಳ ಸಂಖ್ಯೆ 305ರ ಬದಲಾಗಿ 350 ಹುದ್ದೆಗಳಿಗೆ ಈ ಕೆಳಕಂಡಂತೆ ವರ್ಗೀಕರಣ ಮಾಡಿದೆ

ಅನುಬಂಧ-1

ಹೈದರಾಬಾದ್-ಕರ್ನಾಟಕ ಪ್ರದೇಶದ ಮೀಸಲು ಹುದ್ದೆಗೆ ರೋಸ್ಟರ್ ಬಿಂದು 30 ರಿಂದ ಆರಂಭಿಸಲಾಗಿದೆ.

ಹುದ್ದೆಗೆ ವ ರ್ಗೀಕರಣ ಕಾಣೆಯಾದ ರ ೂೕಸ್ಟರ್ ೆ ಬ್ಯಾಕಾ್‌ಗ್ ಹುದ್ದೆ ವ ು.ಅ. ಗ್ರಾ. ಅ. ವ iಾ.ಸೈ. ವಿಕಲ ಚೇತನರು ಕ.ಮಾ. ಇತರೆ ಒಟ್ಟು
ಪ್ರವರ್ಗ= I 2 4 = 2 2 = = = 2 6
ಪ್ರವರ್ಗ=IIA 4 4 = 2 3 1 = = 2 8
ಪ್ರವರ್ಗ=IIB 2 = = 1 1 = = = = 2
ಪ್ರವರ್ಗ=IIIA 1 6 = 3 2 = = = 2 7
ಪ್ರವರ್ಗ=IIIB 1 = = 1 = = = = = 1
ಪ.ಜಾ. 5 4 22 6 21 1 = 1 2 31
ಪ.ಪಂ. 1 1 3 2 2 = = = 1 5
ಸಾಮಾನ್ಯ ಅರ್ಹತೆ 16 = = 5 4 1 = 1 5 16
ಒಟ್ಟು 32 19 25 22 35 3 0 2 14 76

ಅನುಬಂಧ-2

ಹುದ್ದೆಗಳ ವರ್ಗೀಕರಣ (ರೆಸಿಡ್ಯೂಯಲ್ ಕೇಡರ್) ರೋಸ್ಟರ್ ಬಿಂದು 8 ರಿಂದ ಆರಂಭಿಸಲಾಗಿದೆ.

143 ಹುದ್ದೆಗೆ ವ ರ್ಗೀಕರಣ ಕಾಣೆಯಾದ ರ ೂೕಸ್ಟರ್ ೆ ಬ್ಯಾಕಾ್‌ಗ್ ಹುದ್ದೆ ವ ು.ಅ. ಗ್ರಾ. ಅ. ವ iಾ.ಸೈ. ವಿಕಲ ಚೇತನರು ಕ.ಮಾ. ಇತರೆ ಒಟ್ಟು
ಪ್ರವರ್ಗ=I 5 11 = 6 5 1 = 1 5 18
ಪ್ರವರ್ಗ=IIA 21 = = 9 8 2 = 1 8 28
ಪ್ರವರ್ಗ=IIB 6 = = 3 2 = = = 3 8
ಪ್ರವರ್ಗ=IIIA 6 = = 3 2 = = = 3 8
ಪ್ರವರ್ಗ=IIIB 7 = = 3 3 = = = 3 9
ಪ.ಜಾ. 22 = 67 29 25 9 2 4 27 96
ಪ.ಪಂ. 4 = 8 5 4 = = = 4 13
ಸಾಮಾನ್ಯ ಅರ್ಹತೆ 72 = = 28 24 10 3 5 24 94
ಒಟ್ಟು 143 11 75 86 73 22 5 11 77 274
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೪, ೨೦೧೬ ೪೫

ವಿ.ಸೂ: ಮ.ಅ= ಮಹಿಳಾ ಅಭ್ಯರ್ಥಿ, ಗ್ರಾ.ಅ.= ಗ್ರಾಮೀಣ ಅಭ್ಯರ್ಥಿ, ಮಾ.ಸೈ.= ಮಾಜಿ ಸೈನಿಕ, ಕ.ಮಾ= ಕನ್ನಡ ಮಾಧ್ಯಮ

ವಿಕಲಚೇತನರಿಗೆ OL (One Leg) ಹಾಗೂ HH (Hearing Handicap) ಮೀಸಲಾತಿ ಇದೆ. (ಕೇಂದ್ರ ಸರ್ಕಾರದ ಆದೇಶದಂತೆ ಶೇ. 3% ರಷ್ಟು ನಿಗದಿಗೊಳಿಸಿದೆ).

ಜಂಟಿ ನಿರ್ದೇಶಕರು (ಆಡಳಿತ)

ಹಾಗೂ ಪದನಿಮಿತ್ತ ಸದಸ್ಯ-ಕಾರ್ಯದರ್ಶಿಗಳು

ಇಲಾಖಾ ಆಯ್ಕೆ ಸಮಿತಿ,

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ,

ಬೆಂಗಳೂರು

ಆಯುಕ್ತರು

P.R. 15

ಪದನಿಮಿತ್ತ ಇಲಾಖಾ ಆಯ್ಕೆ ಸಮಿತಿ ಅಧ್ಯಕ್ಷರು

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, S.C. 10

ಬೆಂಗಳೂರು.

FORM-IV

(See Rule 12)

NOTICE

It is hereby notified that the undersigned has changed his name from KOLLAPPA MADAR to KRISHNA MADARI PD C/n. 06

KOLLAPPA MADAR

SC - 10

IN THE COURT OF THE CITY CIVIL JUDGE BENGALURU (CCH-57)

P & SC. NO. 389/2015, Hearing Date : 29-02-2016.

PETITIONERS : SMT. SUKANYA SUBRAMANIAN.

W/o. Late K.B.Subramanian,

Aged about 57 years,

No.498/4, 33rd A Main,J.P. Nagara VI Phase, Bengaluru-560078.

RESPONDENTS : NIL

PUBLIC NOTICE

The notice is hereby given that the petitioner above named has. made the petition in the above court under Sections 272 and 276 of the Indian Succession Act praying for grant. of probate certificate in respect of the unregistered Will dated: 19/3/2012 of V.G. Ravi with respect to the schedule properties and the above case stands posted for 29/2/2016 If any person, claiming to have any interest may appear on that day at 11AM., before the said court in person or through duly instructed Advocate, failing which, the matter will be decided exparte.

SCHEDULES

'A' SCHEDULE

All the piece and parcel of flat bearing No.003, property bearing No.38, situated at Patalamma Temple Street, Basavanagudi, Bengaluru- 560004 with 1/16th undivided share measuring 448 Sq.ft. and flat built up area of approximately 887.50 Sq.ft bounded on –೪೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೪, ೨೦೧೬ ಭಾಗ ೫ East by - Flat No.2 belongs to Sudhir V.Kamath

West by - Property bearing No.39

North by - Flat bearing No.4

South by - Conservancy lane

'B' SCHEDULE

The accounts, fixed deposits owned by V.G. Ravi in the below mentioned Banks and the amount of any balance/credit amount available in his Banks accounts are to be released,

1. State Bank of Mysore bearing A/C No. 54008582079 Abhiramapuram Branch, Chennai-600 018.

2. The Honk Kong and Shanghai Banking Corporation Ltd., (HSBC) AIc No. O41-092099-006, Mylapore, Chennai-600 004.

3. The Honk Kong and Shanghai Banking Corporation Ltd., (HSBC) Alc No.071-016075-006, No.7, M.G., Road, Bengaluru- 560 001.

4. ICICI Bank A/c No.602801120504, Alwarpet Branch, P.C Ramaswamy Road, Chennai,

5. Fixed deposits at State Bank of Mysore, Abhiramapuram Branch Chennai-600 018 Vide AIc No. 64059246258.

6. Fixed deposit vide AI c No .64106788405 to transfer to his Savings Bank A/c. No.54008582079.

7. Fixed deposit in HSBC at Chennai Main Branch vide A/c No.041-092099-051.

8. Fixed Deposit in HSBC at Chennai Main Branch vide Alc No.041-092099-016.

Given under my hand and seal of the Court on this 8th day of January, 2016, at Bengaluru.

P.D. 03

BY ORDER OF THE COURT, SC- 05

ASST. REGISTRAR,

CITY CIVIL COURT, BENGALURU.

IN THE COURT OF THE IV ADDL, CITY CIVIL & SESSION JUDGE, MAYOHALL UNIT BENGALURU

G& W.C. NO. 25003/2015. CCH21.

PETITIONER : Ms. Lisa Durante, earlier known as Lisa Durante Bose,

D/o. Mr. Nello Durante, aged about 46 years, Now Residing at 12th Floor Mantri Altius, Cubbon Road, Bengaluru-560001.

Also at Villa 39, Desert Palm Resort, Dubai, United Arab Emirates (P.O. Box 294601)

FOR the minor:

Ms. Ishana D. Bose, D/o. Mr. A.S. Adhipen Bose & Ms. Lisa Durnate Bose, Minor, aged about 17 years

-V/S-

RESPONDENT : NIL

PUBLIC NOTICE

Notice is hereby .given that a. petition has been made to this Court U/Sec. 7 of the Guardian and Wards Act 1980, seeking permission of the court to appoint the Petitioner herself as the Guardian of her minor daughter Ms. Ishana D. Bose and sell the schedule property described below, in behalf of her minor daughter to the intending purchaser or to any other purchasers for the sole benefit and education of the minor.

Be it known that no caveat has been entered and the said petition is posted for hearing on 19-02-2016 at 11:00 a.m. Persons claiming to have any interest in the schedule property may come and see the proceedings before the grant of permission to sell the same for the welfare of the minor child.

SCHEDULE PROPERTY

Fifty Seven Percent (57%) share of right title an interest in Item No. 1 and 2.

ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೪, ೨೦೧೬ ೪೭

ITEM No.1.

1/30th undivided right and interest in the common area, passages, facilities and sital area of immovable property called VILLA DEL MAR' bearing Khatha No. 1/2 and 2/2 out of land bearing Survey No.1 and situated. at Ambalipura Village, Varthur Hobli, Sarjapur Road, Bengaluru South Taluk, Conversion Certificate bearing No.B.DIS.ALN.SR(S) 406/92-93 and No.B. DIS.ALSN . SR(S) 405/92- 93 dated 05-04-1992.

ITEM No.2.

Residential Villa bearing No. 15 and measuring super-built are of .2650 Sq.Ft. (246.19 Sq. Mtrs.) (with walls/between villas with jointly belonging to such Villa Owners equally) constructed in the sital area of 1700 Sq.Ft. in immovable property called 'Villa Del Mar' bearing Khatha No. 1/2 and 2/2 out of land bearing Survey No.1 and situated. at Ambalipura Village, Varthur Hobli Sarjapur Road Bengaluru South Taluk, being converted land with Welling Units thereon present Municipal No. 543/607/l5 and bounded on:

East by : Villa No. 16

West by : Villa No. 14

North by : Swimming Pool Villa No. 21

South by : Private Property

Given under my hand and the seal of this court on this the day of 07th January 2016.

P.D. 04

BY ORDER OF THE COURT, SC- 05

ASST. REGISTRAR,

CITY CIVIL COURT, BENGALURU.

IN THE COURT OF THE XXVIth ADDL, CITY CIVIL JUDGE, MAYOHALL, BENGALURU

P & S.c. NO. 25043 OF 2015. CCH20, Next dt of Hearing:08/02/2016.

In the matter of the Will and Last Testament of Dr. (Mrs) LALITHA MANOHARAN (Deceased)

Between :

Mr. David Pichamuthu, S/o. Late Dr Charles Solomon Pichamuthu

Aged about 79 years, # 4 Moyenvilla Road, Langford Town

… Petitioner

Bengaluru-560001

AND

NIL

… Respondent

PUBLIC NOTICE

Notice is hereby given that a petition has been. made to this court under Sections 270 and 276, of the Indian Succession Act, 1925, for Grant of Probate in respect of the assets and debts, moveables and immoveables of the deceased, Dr (Mrs) Lalitha Manoharan, who died on 07/01/2015, in the city of'Bengaluru.

Be it known that no. caveat has been entered and the said: petition is posted for hearing on 08/02/2016 at 11.00 a.m. in the Hon'ble Court of the XXVI Additional City Civil &,. Sessions Judge, Mayo Hall, Bengaluru (CCH-20). Any person(s) claiming to have any interest may appear before the. Court on the above mentioned day either in person or through a pleader before the grant of probate in favour of the petitioner.

SCHEDULE OF ASSETS

1) Cash in hand and at the Bank, household goods, wearing apparel,

books, plates etc

… Rs. 1,00,000/-

2) Apartment bearing # 302 ARAMBHA No.23/13 Alfred Street,

Richmond Town, Bengaluru, of super built up area: 1275 sq.ft &

Undivided share of 434.17sq ft with two covered car parking # 29 & 30 … Rs.56,86,500/-೪೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೪, ೨೦೧೬ ಭಾಗ ೫ 3) Flat bearing unit # 3C, CASA MILLER, No, 96/19, Nandidurga Road,

Bengaluru, of super built up area of 1184 sq ft and Undivided share of

527 sq ft with one garage on the basement floor … Rs.97,20,640/-

4) Flat bearing Unit # 3E, CASA MILLER, No.96/l8,Nandidurga Road,

Bengaluru, of super built up area of 509 sq ft and undivided share of

263.50 sq ft with one garage on the basement floor … Rs.41,78,890/-

SCHEDULE OF DEBTS

1) Amount of'expenses connected with funeral rites and ceremonies … Rs. 1,10,000/-

2) Towards property taxes, maintenance of the Flats mentioned above … Rs.70,000/-

Given under my hand and the seal of the Court, this 8th day of January 2016.

P.D. 05

BY ORDER OF THE COURT, SC- 05

ASST. REGISTRAR,

CITY CIVIL COURT, MAYO HALL UNIT,

BENGALURU.

KARNATAKA STATE BOARD OF AUQAF

CORRIGENDUM

NO. KSBW/MSC/248/GLB/2015-16, BENGALURU DATED: 14-10-2015.

Sub : Correction of entries in Gazette of Idgah (Sunni), Jewargi (B), Taluk Jewargi, Kalburgi District.

Idgah (Sunni), Jewargi is a Waqf noitified in the Gazette notification No.KTW / 2012 / ASR /74 dated: 16-04-1974 at Sl.No.5 of Jewargi Taluk, Kalburgi District.

The District Waqf Officer, Kalburgi vide letter dated: 28-03-2015 has requested to issue Corrigendum as per the revenue records issued by Deputy Commissioner, Kalburgi and Chief Officer, Jewargi Taluk, Kalburgi. The Deputy Commissioner, Kalburgi vide order No. Kan / Bhumi(Aa) / 196 / 2003-04 dated: 24-12-2006 has allotted the land in Sy.No. 197 with an extent-0.27 guntas for Idgah maidan for prayers & hence requested to issue corrigendum.

The Corrigendum may be placed before the board for approval.

The matter was placed before the Board Meeting held on 11-06-2015 vide Addl. Sub No.03(3) and it was unanimously resolved to issue a corrigendum as proposed rectifying the mistake crept in the Gazette Notification with regard to omission of Sy. No. and the extent left out and inclusion of additional property measuring 0.27 guntas granted by Deputy Commissioner vide his order dated: 24-12-2006.

Hence the necessary corrections are made as follows.

Existing Entries To be Correct Entries
Sl. No Name of Waqf, Sunni or Shia to be specified & location. Description of Waqf properties & Particulars there of such as Sy. No. House No. Boundaries, Village & Town. Description Waqf properties & particulars there of such as Sy.No. House No. Boundaries, Village & Town.
05 of Gazette Notification Dated: 16-04-1974 Idgah (Sunni), Jewargi East : Old Village Site. West : Govt. Gairan, North : Nala, South : Idgah Sy.No. 196 (Inam Land) Area :30×50. East – West – North – South Area - : 141× 141 Idgah (Sunni) 27 Guntas, (Additional Property as per Deputy Commissioner, Kalburgi Order) Property No.50-65 Purasabay Office Jewargi Khata Extract.
Boundaries: East : Nala, West : Govt, CC, Road, North : Inami Land, South : CC, Road.
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೪, ೨೦೧೬ ೪೯

PD-06

Chief Executive Officer

Karnataka State Board of Auqaf

SC- 5

IN THE COURT OF THE CITY CIVIL JUDGE: AT BENGALURU,

P & S.C NO. 25048/2014

BETWEEN:

SRI. S.P. MACHINDRA,

Son of Late Panduranga Rao,

Aged about 69 years,

Residing at No. 18, K No. 3rd Street,

Ashok Nagar, Bengaluru – 560016. PETITIONER

AND :

NIL

RESPONDENTS.

GAZETTE NOTIFICATION OF NOTICE IN P & S.C.NO.25048/2014 UNDER PART V OF THE KARNATAKA GAZETTE.

Notice is hereby given that a petition has been made to this court under Section 371 and 372 of the Indian Succession Act 1925 for the grant of Succession Certificate in respect of the immovable properties Late Rukumani Bai, who residing at No. 18, K No. 3rd Street, Ashoknagar, Bengaluru-560016, India.

Be it known that on caveat has been entered and the said petition is posted for hearing on 06-02-2016 at 11 a.m in the court of the IV Additional City Civil and Session Judge, Mayo Hall, Bengaluru (CCH-21). Any person (s) claiming to have any interest may appear before the Court on the above mentioned day, either in person or through a pleader before grant of a Succession Certificate in favour of the Petitioners.

SCHEDULE -1

All that piece and parcel of the property bearing No.20, J No.2nd Street and No. 21, K No.3rd Street, Ashok Nagar, Bengaluru- 560025, measuring on the East : 15 feet 11 inches, on the West : 15 feet 9 inches, on the North : 17 feet 10 inches and on the South : 17 feet 10 inches.

EAST By : : K No. 3rd Street,

WEST BY : : Portion allotted to third party of the Partition Deed,

NORTH BY : : Venkataraman's property , and

SOUTH BY : : Govindamma's property.

SCHEDULE -2

All that piece and parcel of the property bearing No.24, New No.26, situated at Boweelance "D" Street, Ashoknagar, Bengaluru 560025, measuring on the East to West : 9 feet and North to South: 9 feet.

EAST BY : : Veloor Venkateshamappa House;

West BY : : Tate Lane;

೫೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೪, ೨೦೧೬ ಭಾಗ ೫

NORTH BY : : Hanumanth Rao's House, and

SOUTH BY : : Boweelance "E" Street.

VERIFICATION

Given under my hand and seal of the Court on this the 13th day of January 2016.

PD-07

By Order of the Court,

SC- 5

Assistant Registrar,

City Civil Court, Mayo Hall Unit,

Bengaluru.

FORM- IV

(See Rule 12)

NOTICE Dated: 02-07-2015

It is hereby notified that the undersigned has changed his/her name from YALAPPA UDACHAPPA HARIJAN to GANESH .H.

PDC/N-07

YALAPPA UDACHAPPA HARIJAN

SC- 10

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ, ತುಮಕೂರು

ಅಧಿಸೂಚನೆ

ಸಂಖ್ಯೆ: ಆಡಳಿತ –I -06/2016, ದಿನಾಂಕ: 12-01-2016.

ಉಲ್ಲೇಖ : 1. ಮಾನ್ಯ ಉಚ್ಚ ನ್ಯಾಯಾಲಯದ ಪತ್ರ ಸಂಖ್ಯೆ ಎಲ್‌ಸಿಎ-II-220/1996 ದಿನಾಂಕ: 8-3-2010.

2. ಸರ್ಕಾರಿ ಆದೇಶ ಸಂಖ್ಯೆ: ಲಾ. 144 ಎಲ್ಎಸಿ, 2009 ದಿನಾಂಕ: 6-8-2009, 2-11-2009.

3. ಮಾನ್ಯ ಉಚ್ಚ ನ್ಯಾಯಾಲಯದ ಪತ್ರ ಸಂಖ್ಯೆ: ಎಲ್‌ಸಿಎ-II-164/2009 ದಿನಾಂಕ: 18-3-2010.

4. ಮಾನ್ಯ ಉಚ್ಚ ನ್ಯಾಯಾಲಯದ ಪತ್ರ ಸಂಖ್ಯೆ: ಎಲ್‌ಸಿಎ- II-54/2011 ದಿನಾಂಕ: 1-10-2011.

5. ಸರ್ಕಾರಿ ಆದೇಶ ಸಂಖ್ಯೆ: ಲಾ. 186 ಎಲ್ಎಸಿ. 2011 ದಿನಾಂಕ: 21-9-2011.

6. ಮಾನ್ಯ ಉಚ್ಚ ನ್ಯಾಯಾಲಯದ ಪತ್ರ ಸಂಖ್ಯೆ ಎಲ್‌ಸಿಎ-II-36/2003 ದಿನಾಂಕ: 23-6-2011.

7. ಸರ್ಕಾರಿ ಆದೇಶ ಸಂಖ್ಯೆ: ಲಾ. 230 ಎಲ್‌ಸಿಇ. 2010 ದಿನಾಂಕ: 29-3-2011.

8. ಮಾನ್ಯ ಉಚ್ಚ ನ್ಯಾಯಾಲಯದ ಪತ್ರ ಸಂಖ್ಯೆ: ಎಲ್‌ಸಿಎ-II-128/2012 ದಿನಾಂಕ: 14-9-2012.

9. ಮಾನ್ಯ ಉಚ್ಚ ನ್ಯಾಯಾಲಯದ ಪತ್ರ ಸಂಖ್ಯೆ: ಜಿಒಬಿ-II-220/2006 ದಿನಾಂಕ: 20-12-2012.

10. ಸರ್ಕಾರಿ ಆದೇಶ ಸಂಖ್ಯೆ: ಲಾ. 113 ಎಲ್‌ಸಿಇ. 2012 ದಿನಾಂಕ: 11-12-2012.

11. ಮಾನ್ಯ ಉಚ್ಚ ನ್ಯಾಯಾಲಯದ ಪತ್ರ ಸಂಖ್ಯೆ: ಜಿಒಬಿ-II-185/2012 ದಿನಾಂಕ: 4-1-2013.

12. ಸರ್ಕಾರಿ ಆದೇಶ ಸಂಖ್ಯೆ: ಲಾ. 112 ಎಲ್‌ಸಿಇ. 2012 ದಿನಾಂಕ: 28-12-2012.

13. ಕಛೇರಿ ಟಿಪ್ಪಣಿ ಮೇಲಿನ ಆದೇಶ

ತುಮಕೂರು ಜಿಲ್ಲಾ ನ್ಯಾಯಾಂಗ ಘಟಕದಲ್ಲಿ ಖಾಲಿ ಇರುವ ಶೀಘ್ರಲಿಪಿಗಾರರ ಹುದ್ದೆಗಳನ್ನು ಭರ್ತಿಮಾಡಲು ಅರ್ಹ ಅಭ್ಯರ್ಥಿಗಳಿಂದ ಈ ಅಧಿಸೂಚನೆಯೊಂದಿಗೆ ಲಗತ್ತಿಸಿರುವ ಅರ್ಜಿ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 12-2-2016ರ ಸಂಜೆ 5.00 ಗಂಟೆಯ ಒಳಗೆ.

ಭರ್ತಿಮಾಡಿದ ಅರ್ಜಿಯನ್ನು ಸಲ್ಲಿಸಬೇಕಾದ ವಿಳಾಸ :

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು,

ತುಮಕೂರು,

ತುಮಕೂರು ಜಿಲ್ಲೆ – 572101

ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೪, ೨೦೧೬ ೫೧

ಖಾಲಿ ಇರುವ ಹುದ್ದೆಗಳ ಸಂಖ್ಯೆ : 34

ವೇತನ ಶ್ರೇಣಿ : 14550-350-15600-400-17200-450-19000-500-21000-600-24600-700-26700

ಇತರೆ ಭತ್ಯೆಗಳು.

ವ ರ್ಗೀಕರಣ ಇತರೆ ವ ುಹಿಳೆ ಗ್ರಾಮೀಣ ಅಂಗವಿಕಲ ಯೋಜನಾ ನಿರಾಶ್ರಿತ ವ iಾಜಿ ಸ ೖನಿಕ ೆ ಒಟ್ಟು
ಪರಿಶಿ*್ಟ ಜಾತಿ 1 2 * 2 1 ** (ದೃ.ಮಾ) 1 7
ಪರಿಶಿ*್ಟ ಪಂಗಡ 1 1
ಪ್ರವರ್ಗ =1 1 1 2
ಪ್ರವರ್ಗ =2 ಎ 1 1 2 1 5
ಪ್ರವರ್ಗ =2 ಬಿ 1 1 2
ಪ್ರವರ್ಗ =3 ಎ 1 1
ಪ್ರವರ್ಗ =3 ಬಿ 1 1
ಸಾಮಾನ್ಯ ಅರ್ಹತೆ 4 3 4 1 (ದೃ.ಮಾ) 1 2 15
ಒಟ್ಟು 6 11 10 2 1 4 34

* ಪರಿಶಿಷ್ಟ ಜಾತಿ (ಮಹಿಳಾ ಅಭ್ಯರ್ಥಿ) ಒಂದು ಹುದ್ದೆ ಬ್ಯಾಕ್‌ಲಾಗ್ ಹುದ್ದೆಯಾಗಿರುತ್ತದೆ.

** ಪರಿಶಿಷ್ಟ ಜಾತಿ ಅಂಗವಿಕಲ (ದೃಷ್ಟಿಮಾಂದ್ಯ) ಒಂದು ಹುದ್ದೆ ಬ್ಯಾಕ್‌ಲಾಗ್ ಹುದ್ದೆಯಾಗಿರುತ್ತದೆ.

1. ವಿದ್ಯಾರ್ಹತೆ :

ಅ) ಕರ್ನಾಟಕ ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸುವ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಆ) ಕರ್ನಾಟಕ ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸುವ ಹಿರಿಯ ದರ್ಜೆಯ ಕನ್ನಡ ಮತ್ತು ಆಂಗ್ಲ ಭಾಷೆಗಳ ಶೀಘ್ರಲಿಪಿ ಮತ್ತು ಬೆರಳಚ್ಚು ಪರೀಕ್ಷೆಗಳಲ್ಲಿ ತೇರ್ಗಡೆಹೊಂದಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ.

ಇ) ಕರ್ನಾಟಕ ಸರ್ಕಾರದ ಅಧಿಸೂಚನೆ ಸಂಖ್ಯೆ: ಸಿಆಸುಇ. 43 ಸೇವನೇ 2008 ದಿನಾಂಕ: 7-3-2012ರ ಅನ್ವಯ ಕಂಪ್ಯೂಟರ್ ಜ್ಞಾನ ಕಡ್ಡಾಯ.

2. ವಯೋಮಿತಿ :

ಅ) ಕನಿಷ್ಠ ವಯೋಮಿತಿ : ಅಭ್ಯರ್ಥಿಯು ಅರ್ಜಿಯನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಕನಿಷ್ಠ 18 ವರ್ಷಗಳನ್ನು ಪೂರೈಸಿರಬೇಕು.

ಆ) ಗರಿಷ್ಠ ವಯೋಮಿತಿ :

ಸಾಮಾನ್ಯ ವರ್ಗ : 35 ವರ್ಷಗಳು

2ಎ, 2ಬಿ, 3ಎ, 3ಬಿ : 38 ವರ್ಷಗಳು

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 : 40 ವರ್ಷಗಳು

ಇ) ಮಾಜಿ ಸೈನಿಕರಿಗೆ ಗರಿಷ್ಠ ವಯೋಮಿತಿ, ಅವರು ಸಶಸ್ತ್ರ ದಳಗಳಲ್ಲಿ ಎಷ್ಟು ವರ್ಷ ಸೇವೆ ಸಲ್ಲಿಸಿರುವರೋ ಅಷ್ಟು ವರ್ಷಗಳಿಗೆ ಮೂರು ವರ್ಷಗಳನ್ನು ಸೇರಿಸಿದರೆ ಎಷ್ಟು ವರ್ಷಗಳು ಆಗುವುದೋ ಅಷ್ಟು ವರ್ಷಗಳ ಸಡಿಲಿಕೆ ರಿಯಾಯಿತಿ ಕೋರಿದಲ್ಲಿ ಸೂಕ್ತ ದಾಖಲೆಗಳನ್ನು ಸಕ್ಷಮ ಪ್ರಾಧಿಕಾರದಿಂದ ಪಡೆದು ಪ್ರತಿಯನ್ನು ಸ್ವಯಂ ದೃಡೀಕರಿಸಿ ಅರ್ಜಿಯೊಂದಿಗೆ ಲಗತ್ತಿಸುವುದು.

ಈ) ವಿಧವೆಯರು, ಮಾಜಿ ಸೈನಿಕರು, ಜೀತಕಾರ್ಮಿಕರು ಹಾಗೂ ವಯೋಮಿತಿ ರಿಯಾಯಿತಿಗೆ ಅರ್ಹರಾದ ಇನ್ನಿತರರು ವಯೋಮಿತಿ ರಿಯಾಯಿತಿ ಕೋರಲು ಸಕ್ಷಮ ಪ್ರಾಧಿಕಾರದಿಂದ ಪಡೆದ ಪ್ರಮಾಣ ಪತ್ರವನ್ನು ಅರ್ಜಿಯೊಂದಿಗೆ ಸಲ್ಲಿಸತಕ್ಕದ್ದು.

ಉ) ಹಾಲಿ ಸರ್ಕಾರಿ ಸೇವೆಯಲ್ಲಿರುವ ನೌಕರರಿಗೆ ಸರ್ಕಾರಿ ನಿಯಮಾವಳಿಗಳ ಅನ್ವಯ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

3. ಆಯ್ಕೆ ವಿಧಾನ :

ಅ) ಅಭ್ಯರ್ಥಿಗಳ ಆಯ್ಕೆಯು ಕರ್ನಾಟಕ ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರ ಹುದ್ದೆಗಳ) (ನೇಮಕಾತಿ) (ತಿದ್ದುಪಡಿ) ನಿಯಮ, 1982 ಹಾಗೂ ಅದಕ್ಕೆ ಮಾಡಿದ ತಿದ್ದುಪಡಿ ನಿಯಮಗಳು 2007ರ ಪ್ರಕಾರ ನಡೆಸಲಾಗುವುದು.

೫೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೪, ೨೦೧೬ ಭಾಗ ೫

ಆ) ಅಭ್ಯರ್ಥಿಗಳಿಗೆ ನಡೆಸುವ ಅರ್ಹತಾ ಪರೀಕ್ಷೆಯಲ್ಲಿ ಕನ್ನಡ/ ಇಂಗ್ಲಿಷ್ ಭಾಷೆಗಳಲ್ಲಿ 1 ನಿಮಿಷಕ್ಕೆ 120 ಶಬ್ದಗಳಂತೆ 5 ನಿಮಿಷಗಳ ಉಕ್ತಲೇಖನ ನೀಡಿ ಆಮೇಲೆ ಲಿಪ್ಯಂತರ ಮಾಡಲು ಹೇಳಲಾಗುವುದು. ಅದರ ಅವಧಿ 45 ನಿಮಿಷಗಳು. ಅರ್ಹ ಅಭ್ಯರ್ಥಿಗಳಿಗೆ ಮಾತ್ರ 1:5ರ ಅನುಪಾತದಲ್ಲಿ ಸಂದರ್ಶನಕ್ಕೆ ಕರೆ ನೀಡಲಾಗುವುದು.

ಇ) ಅರ್ಹತಾ ಪರೀಕ್ಷೆಯು ಗರಿಷ್ಠ 100 ಅಂಕಗಳನ್ನು ಒಳಗೊಂಡಿದ್ದು ತೇರ್ಗಡೆಯಾಗಲು ಕನಿಷ್ಠ 50 ಅಂಕಗಳನ್ನು ಪಡೆಯಬೇಕು. ಸಂದರ್ಶನವು 5 ಅಂಕಗಳನ್ನು ಒಳಗೊಂಡಿರುತ್ತದೆ.

ಈ) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಲ್ಲಿ, ಮಹಿಳಾ ಅಭ್ಯರ್ಥಿಗಳು, ಮಾಜಿ ಸೈನಿಕ ಅಭ್ಯರ್ಥಿಗಳು, ಅಂಗವಿಕಲ ಅಭ್ಯರ್ಥಿಗಳು ಹಾಗೂ ಯೋಜನಾ ನಿರಾಶ್ರಿತ ಅಭ್ಯರ್ಥಿಗಳು, ಗ್ರಾಮೀಣ ಅಭ್ಯರ್ಥಿಗಳು ಮೀಸಲಾತಿಗಳಿಗೆ ಅರ್ಹ ಅಭ್ಯರ್ಥಿಗಳು ಲಭ್ಯವಿರದೇ ಇದ್ದ ಪಕ್ಷದಲ್ಲಿ, ಆ ಹುದ್ದೆಗಳನ್ನು ಆಯಾ ವರ್ಗಗಳ ಇತರೆ ಅಭ್ಯರ್ಥಿಗಳಿಂದ ಭರ್ತಿ ಮಾಡಲಾಗುವುದು. ಆಯಾ ವರ್ಗಗಳ ಇತರೆ ಅಭ್ಯರ್ಥಿಗಳೂ ಸಹ ಲಭ್ಯವಾಗದಿದ್ದಲ್ಲಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಮೀಸಲಾದ ಹುದ್ದೆಗಳನ್ನು ಹೊರತುಪಡಿಸಿ ಇನ್ನುಳಿದ ಹಿಂದುಳಿದ ವರ್ಗಗಳ ಹುದ್ದೆಗಳನ್ನು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಂದ ಭರ್ತಿ ಮಾಡಲಾಗುವುದು.

4. ಪರಿವೀಕ್ಷಣಾ ಅವಧಿ :

ಶೀಘ್ರಲಿಪಿಗಾರರ ಹುದ್ದೆಗಳಿಗೆ ನೇಮಕಾತಿ ಹೊಂದಿದ ಅಭ್ಯರ್ಥಿಗಳು ಕರ್ನಾಟಕ ಸೇವಾ ನಿಯಮಾವಳಿ (ಪರಿವೀಕ್ಷಣೆ)1977ರನ್ವಯ ಎರಡು ವರ್ಷಗಳ ಕಾಲ ಪರಿವೀಕ್ಷಣೆ ಅವಧಿಯಲ್ಲಿರುತ್ತಾರೆ. ನಿಯಮಾವಳಿಯನುಸಾರ ಇಲಾಖಾ ಪರೀಕ್ಷೆ ಗೊತ್ತುಪಡಿಸಿದಲ್ಲಿ ಪರಿವೀಕ್ಷಣೆ ಅವಧಿ ಮುಗಿಯುವ ಮುನ್ನ ಉತ್ತೀರ್ಣರಾಗಬೇಕು.

5. ಅರ್ಜಿ ಸಲ್ಲಿಸುವ ವಿಧಾನ :

ಅ) ಅಭ್ಯರ್ಥಿಯು ಈ ಪ್ರಕಟಣೆಯಲ್ಲಿ ಲಗತ್ತಿಸಿರುವ ನಿಗದಿತ ಅರ್ಜಿ ನಮೂನೆಯ ಬೆರಳಚ್ಚು ಪ್ರತಿ / ಗಣಕೀಕೃತ ಅರ್ಜಿ ನಮೂನೆಯ ಪ್ರತಿಯನ್ನು ತಯಾರಿಸಿ ತನಗೆ ಅನ್ವಯಿಸುವ ಎಲ್ಲಾ ಅಂಕಣಗಳನ್ನು ಭರ್ತಿ ಮಾಡುವುದು.

ಆ) ಅಭ್ಯರ್ಥಿಯು ತನ್ನ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಅರ್ಜಿಯ ಮೇಲೆ ಅಂಟಿಸಿ, ಭಾವಚಿತ್ರದ ಮೇಲೆ ಸಹಿ ಮಾಡುವುದು ಮತ್ತು ಅರ್ಜಿ ನಮೂನೆಯ ಕೊನೆಯಲ್ಲಿ ಘೋಷಣೆಯ ನಂತರ ಸಹಿ ಮಾಡುವುದು.

ಇ) ಹುದ್ದೆಗೆ ಸಂಬಂಧಿಸಿದ ವಿದ್ಯಾರ್ಹತೆ, ವಯಸ್ಸು ಮತ್ತು ಕೋರಿರುವ ಮೀಸಲಾತಿಗೆ ಸಂಬಂಧಿಸಿದಂತೆ ಪ್ರಮಾಣಪತ್ರಗಳನ್ನು ಅಧಿಕೃತ ಅಧಿಕಾರಿಗಳಿಂದ ಪಡೆದು, ಅವುಗಳ ನಕಲುಗಳನ್ನು ಸ್ವಯಂ ದೃಡೀಕರಿಸಿ ಅರ್ಜಿಯೊಂದಿಗೆ ಲಗತ್ತಿಸುವುದು.

ಈ) ಈಗಾಗಲೇ ಸೇವೆಯಲ್ಲಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಮುಚಿತ ಮಾರ್ಗದಲ್ಲಿ ತಮ್ಮ ಮೇಲಾಧಿಕಾರಿಗಳ ನಿರಾಕ್ಷೇಪಣಾ ಪತ್ರದೊಂದಿಗೆ ಸಲ್ಲಿಸತಕ್ಕದ್ದು.

ಉ) ಅರ್ಜಿಯನ್ನು ದಿನಾಂಕ: 12-2-2016ರ ಸಂಜೆ 5.00 ಗಂಟೆಯೊಳಗೆ ತುಮಕೂರು ಪ್ರಾಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸುವುದು. ಅರ್ಜಿಯನ್ನು ಕಳುಹಿಸುವ ಲಕೋಟೆಯ ಮೇಲೆ "ಶೀಘ್ರಲಿಪಿಗಾರ ಹುದ್ದೆಗಾಗಿ ಅರ್ಜಿ" ಎಂಬುದನ್ನು ಕಡ್ಡಾಯವಾಗಿ ನಮೂದಿಸುವುದು,

ಊ) ನಿಗದಿತ ಅವಧಿಯ ನಂತರದಲ್ಲಿ ಸ್ವೀಕೃತಿಗೊಂಡ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

6. ಅಭ್ಯರ್ಥಿಗಳು ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲೆಗಳು:

ಅ) ಜನ್ಮದಿನಾಂಕದ ದೃಡೀಕರಣಕ್ಕಾಗಿ ಎಸ್.ಎಸ್.ಎಲ್.ಸಿ ಅಂಕಪಟ್ಟಿ/ ಇನ್ಯಾವುದೇ ಅಧಿಕೃತ ಸರ್ಕಾರಿ ದಾಖಲೆಗಳ ಸ್ವಯಂ ದೃಡೀಕರಿಸಿದ ಪ್ರತಿ ಲಗತ್ತಿಸುವುದು.

ಆ) ಶೈಕ್ಷಣಿಕ ವಿದ್ಯಾರ್ಹತೆಯ ಅಂಕಪಟ್ಟಿಗಳ ಪ್ರತಿಗಳನ್ನು ಸ್ವಯಂ ದೃಡೀಕರಿಸಿ ಅರ್ಜಿಯೊಂದಿಗೆ ಲಗತ್ತಿಸತಕ್ಕದ್ದು.

ಇ) ಅಭ್ಯರ್ಥಿಗಳು ಅರ್ಜಿಯೊಂದಿಗೆ ಕೊನೆಯಲ್ಲಿ ವ್ಯಾಸಂಗ ಮಾಡಿದ ಶಾಲೆ ಅಥವಾ ವಿದ್ಯಾಸಂಸ್ಥೆಯಿಂದ ಪಡೆದ ನಡತೆ ಪ್ರಮಾಣಪತ್ರದ ಸ್ವಯಂದೃಡೀಕೃತ ಪ್ರತಿಯನ್ನು ಲಗತ್ತಿಸತಕ್ಕದ್ದು.

ಈ) ಅಭ್ಯರ್ಥಿಯು ತನಗೆ ಸಂಬಂಧಿಯಲ್ಲದ, ಇಬ್ಬರು ಸ್ಥಳೀಯ ಗಣ್ಯ ವ್ಯಕ್ತಿಗಳಿಂದ ಪಡೆದ 6 ತಿಂಗಳ ಇತ್ತೀಚಿನ 2 ನಡತೆ ಪ್ರಮಾಣ ಪತ್ರಗಳ ಪ್ರತಿಯನ್ನು ಸಲ್ಲಿಸತಕ್ಕದ್ದು.

ಉ) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಗಳ ಮೀಸಲಾತಿ ಪ್ರಮಾಣಪತ್ರವನ್ನು ಚಾಲ್ತಿಯಲ್ಲಿರುವ ನಮೂನೆಗಳಲ್ಲಿ (ಮೀಸಲಾತಿ ಕೋರಿದಲ್ಲಿ) ಪ್ರತಿ ಸಲ್ಲಿಸಬೇಕು.

ಊ) ಗ್ರಾಮೀಣ ಮೀಸಲಾತಿ ಕೋರುವ ಅಭ್ಯರ್ಥಿಗಳು ನಮೂನೆ 2 ರಲ್ಲಿ ಅಧಿಕೃತ ಅಧಿಕಾರಿಗಳಿಂದ ಪಡೆದ ಮತ್ತು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲು ಸಹಿ ಮಾಡಿಸಿದ ಪ್ರಮಾಣ ಪತ್ರದ ಪ್ರತಿ ಲಗತ್ತಿಸಬೇಕು.

ಋು) ಗ್ರಾಮೀಣ ಮೀಸಲಾತಿ ಕೋರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳ ಮೀಸಲಾತಿ ಪ್ರಮಾಣ ಪತ್ರಗಳು ತಿರಸ್ಕøತಗೊಂಡಲ್ಲಿ ಅವರು ಗ್ರಾಮೀಣ ಮೀಸಲಾತಿಗೂ ಅನರ್ಹರಾಗುತ್ತಾರೆ.

ಎ) ಗ್ರಾಮೀಣ ಮೀಸಲಾತಿಯನ್ನು ಕೋರುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಪ್ರಮಾಣ ಪತ್ರ ನಮೂನೆ 2ರ ಜೊತೆ ನಮೂನೆ 1ರಲ್ಲೂ ದೃಡೀಕರಣ ಪತ್ರವನ್ನು ಸಲ್ಲಿಸುವುದು.

ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೪, ೨೦೧೬ ೫೩

ಏ) ಅಂಗವಿಕಲ ಮೀಸಲಾತಿಯನ್ನು ಕೋರುವ ಅಭ್ಯರ್ಥಿಗಳು ವೈದ್ಯಕೀಯ ಪ್ರಮಾಣ ಪತ್ರವನ್ನು ನಿಯಮಾನುಸರ ಜಿಲ್ಲಾ ಮಟ್ಟದ ವೈದ್ಯಕೀಯ ಮಂಡಳಿಯಿಂದ ಪಡೆದ ಪ್ರತಿ ಸಲ್ಲಿಸಬೇಕು.

ಐ) ಯೋಜನಾ ನಿರಾಶ್ರಿತ ಮೀಸಲಾತಿಯನ್ನು ಕೋರುವ ಅಭ್ಯರ್ಥಿಗಳು ನಿಯಮಾನುಸಾರ ಸಂಬಂಧಿಸಿದ ತಹಸೀಲ್ದಾರರಿಂದ ಪ್ರಮಾಣಪತ್ರವನ್ನು ಪಡೆದು ಪ್ರತಿಯನ್ನು ಸಲ್ಲಿಸತಕ್ಕದ್ದು.

ಒ) ಮಾಜಿ ಸೈನಿಕ ಮೀಸಲಾತಿಯನ್ನು ಕೋರುವ ಅಭ್ಯರ್ಥಿಗಳು ಸೈನಿಕ ಸೇವೆಯಿಂದ ಬಿಡುಗಡೆಯಾದ/ ವಿಮುಕ್ತಿಹೊಂದಿದ ಬಗೆಗಿನ ಪ್ರಮಾಣಪತ್ರದ ಪ್ರತಿಯನ್ನು ಸಲ್ಲಿಸುವುದು.

ಓ) ಸ್ವಯಂ ವಿಳಾಸವಿರುವ ಐದು ರೂಪಾಯಿಗಳ ಅಂಚೆ ಚೀಟಿ ಅಂಟಿಸಿರುವ ಲಕೋಟೆಯನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಲಗತ್ತಿಸುವುದು.

7. ಅಭ್ಯರ್ಥಿಗಳಿಗೆ ಇತರೆ ಸೂಚನೆಗಳು :

1) ಅರ್ಜಿಯೊಂದಿಗೆ ಲಗತ್ತಿಸುವ ಎಲ್ಲಾ ಪ್ರಮಾಣಪತ್ರಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ ಪಡೆದಿರಬೇಕು.

ಇಲ್ಲವೇ ಕೊನೆಯ ದಿನಾಂಕದಂದು ಸಿಂಧುವಾಗಿರಬೇಕು ಮತ್ತು ಕಡ್ಡಾಯವಾಗಿ ಸ್ವಯಂ ದೃಡೀಕರಿಸಿರಬೇಕು.

2) ಯಾವುದೇ ಅಭ್ಯರ್ಥಿಯು ಸರ್ಕಾರಿ / ಸರ್ಕಾರೇತರ ಅಧಿಕಾರಿಗಳಿಂದ ತನ್ನ ಅಭ್ಯರ್ಥಿತ್ವದ ಬಗ್ಗೆ ಪ್ರಭಾವ ಬೀರಿದರೆ ಅಂತಹ ಅಭ್ಯರ್ಥಿಗಳು ನೇಮಕಾತಿಗೆ ಅರ್ಹರಾಗುವುದಿಲ್ಲ.

3) ಅಭ್ಯರ್ಥಿಗೆ ಸಂದರ್ಶನಕ್ಕೆ ಮಾಹಿತಿ ಬಾರದಿದ್ದ ಪಕ್ಷದಲ್ಲಿ ಅವರು ಸಂದರ್ಶನಕ್ಕೆ ಹಾಜರಾಗಲು ಅನರ್ಹರೆಂದು ತಿಳಿಯತಕ್ಕದ್ದು, ಈ ಬಗ್ಗೆ ಯಾವುದೇ ಪತ್ರ ವ್ಯವಹಾರಗಳನ್ನು ನಡೆಸಲಾಗುವುದಿಲ್ಲ.

4) ಅರ್ಜಿಗಳನ್ನು ಈ ಕಛೇರಿಯ ಕೆಲಸದ ವೇಳೆಯಲ್ಲಿ ಮಾತ್ರ ಸ್ವೀಕರಿಸಲಾಗುವುದು. ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ದಿನಾಂಕವು ಸಾರ್ವಜನಿಕ ರಜೆಯಾಗಿದ್ದರೆ ಮುಂದಿನ ಕಛೇರಿ ಕೆಲಸದ ದಿನ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವೆಂದು ತಿಳಿಯುವುದು.

5) ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಆಯ್ಕೆ ಪ್ರಾಧಿಕಾರದ ನಿರ್ಧಾರವೇ ಅಂತಿಮವಾಗಿದೆ.

6) ಕೊನೆಯ ದಿನಾಂಕದ ನಂತರ ಸಲ್ಲಿಸಿದ ಯಾವುದೇ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

7) ಸಂದರ್ಶನಕ್ಕೆ ಅರ್ಹರಾದ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಸಂದರ್ಶನಕ್ಕೆ ಹಾಜರಾಗುವುದು.

8) ನೇಮಕಾತಿಗೆ ಸಂಬಂಧಿಸಿದಂತೆ ಯಾವುದೇ ಪತ್ರ ವ್ಯವಹಾರಕ್ಕೆ ಅವಕಾಶವಿರುವುದಿಲ್ಲ.

9) ಮಾಹಿತಿಯನ್ನು ಸಂಪೂರ್ಣವಾಗಿ ಓದಿ ತಿಳಿದುಕೊಂಡು, ನಿಗದಿತ ಅರ್ಜಿ ನಮೂನೆಯಲ್ಲಿ ಎಲ್ಲಾ ಕಾಲಂಗಳನ್ನು ಸಮರ್ಪಕ ಉತ್ತರಗಳಿಂದ ಭರ್ತಿ ಮಾಡತಕ್ಕದ್ದು, ಅಪೂರ್ಣ ಅರ್ಜಿಗಳನ್ನು ಪ್ರಾರಂಭಿಕ ಹಂತದಲ್ಲಿಯೇ ತಿರಸ್ಕರಿಸಲಾಗುವುದು.

ಕೆ.ಬಿ.ಚಂಗಪ್ಪ

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು,

ತುಮಕೂರು.

"ಶೀಘ್ರಲಿಪಿಗಾರರ ಹುದ್ದೆಗಾಗಿ ಅರ್ಜಿ ನಮೂನೆ"

ಇವರಿಗೆ,

ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು,

ತುಮಕೂರು ಜಿಲ್ಲೆ, ತುಮಕೂರು- 572 101

ಅಬ್ಯರ್ಥಿಯ ತನ್ನ ಇತ್ತೀಚಿನ ಭಾವಚಿತ್ರ ಅಂಟಿಸುವುದು (ಭಾವಚಿತ್ರದ ಮೇೆ ಅಭ್ಯರ್ಥಿಯು ಸಹಿ ವ iಾಡುವುದು)

ಮಾನ್ಯರೇ,

ತುಮಕೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಾರ್ಯಾಲಯದ ಅಧಿಸೂಚನೆ ಸಂಖ್ಯೆ: ADM-I-06/2016, ದಿನಾಂಕ: 12-1-2016 ರ ಪ್ರಕಾರ ಶೀಘ್ರಲಿಪಿಗಾರರ ಹುದ್ದೆಗೆ-------ಮೀಸಲಾತಿ ಅಡಿಯಲ್ಲಿ ಈ ಕೆಳಗಿನ ವಿವರಗಳೊಂದಿಗೆ ಅರ್ಜಿಯನ್ನು ಸಲ್ಲಿಸುತ್ತಿದ್ದೇನೆ.

1 ಅಭ್ಯರ್ಥಿಯ ಪೂರ್ಣ ಹೆಸರು (ದಪ್ಪ ಅಕ್ಷರಗಳಲ್ಲಿ)
2 ಅಭ್ಯರ್ಥಿಯ ತಂದೆ/ ತಾಯಿ/ ಗಂಡನ ಹೆಸರು
3 ಅಭ್ಯರ್ಥಿಯ ಪೂರ್ಣ ವಿಳಾಸ
4 ಮೊಬೈ್ ಸಂಖ್ಯೆ
5 ಅ) ಜನ್ಮ ದಿನಾಂಕ ಆ) ವಯಸ್ಸು : (ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ) ಅ) ಆ )

R.N.I. No. KARBIL/2001/47147 POSTAL REGN. No. RNP/KA/BGS/2202/2014-16

Licensed to post without prepayment WPP No. 297 ೫೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೪, ೨೦೧೬ ಭಾಗ ೫
6 ಲಿಂಗ
7 ಅ) ರಾಷ್ಟ್ರೀಯತೆ ಆ ) ಧರ್ಮ : ಜಾತಿ : ಉಪಜಾತಿ ಅ) ಆ )
8 ಅಭ್ಯರ್ಥಿಯು ಅರ್ಜಿ ಸಲ್ಲಿಸುತ್ತಿರುವ ವರ್ಗ (ಅಧಿಕೃತ ಪ್ರಮಾಣ ಪತ್ರ ಲಗತ್ತಿಸತಕ್ಕದ್ದು) ಸಾಮಾನ್ಯಅರ್ಹತೆ ಪ್ರವರ್ಗ =2ಎ
ಪರಿಶಿ*್ಟ ಜಾತಿ ಪ್ರವರ್ಗ =2ಬಿ
ಪರಿಶಿ*್ಟ ಪಂಗಡ ಪ್ರವರ್ಗ =3ಎ
ಪ್ರವರ್ಗ=1 ಪ್ರವರ್ಗ =3ಬಿ
9 ಒಳಮೀಸಾತಿ ಕೋರುವ ಅಭ್ಯರ್ಥಿಗಳು ಸದರಿ ವರ್ಗವನ್ನು ನಮೂದಿಸತಕ್ಕದ್ದು (ಅಧಿಕೃತ ಪ್ರಮಾಣ ಪತ್ರ ಲಗತ್ತಿಸತಕ್ಕದ್ದು) ಗ್ರಾಮೀಣ ಯೋಜನಾ ನಿರಾಶ್ರಿತ
ಮಾಜಿಸೈನಿಕ ಅಂಗವಿಕಲ
10 ಶ ೆ ೖಕ್ಷಣಿಕ ವಿದ್ಯಾರ್ಹತೆಯ ವಿವರಗಳು := ಸ್ವಯಂ ದೃಡೀಕೃತ ಪ್ರಮಾಣ ಪತ್ರಗಳನ್ನು ಲಗತ್ತಿಸತಕ್ಕದ್ದು
ತ ೕರ್ಗಡೆ ಹೊಂದಿದ ಪರೀಕ್ಷೆಗಳು ೆ ಗ ರಿಚಿ ್ಠ ಅಂಕಗಳು ಪ ಡೆದ ಅಂಕಗಳು ಶ ೕಕಡವಾರು ಅಂಕಗಳು ೆ
ಎಸ್.ಎಸ್.ಎ್.ಸಿ/ತತ ್ಸ ಮಾನ
ಹಿರಿಯ ದರ್ಜೆ ಕನ್ನಡ ಬೆರಳಚ್ಚು
ಹಿರಿಯ ದರ್ಜೆ ಆಂಗ್ಲ ಬೆರಳಚ್ಚು
ಹಿರಿಯ ದರ್ಜೆ ಕನ್ನಡ ಶೀಘ್ರಲಿಪಿ
ಹಿರಿಯ ದರ್ಜೆ ಆಂಗ್ಲ ಶೀಘ್ರಲಿಪಿ
11 ಇತರೆ ವಿದ್ಯಾರ್ಹತೆಗಳು

ಘೋಷಣೆ

ಈ ಮೇಲೆ ನಮೂದಿಸಿರುವ ಮಾಹಿತಿ ಮತ್ತು ವಿವರಗಳು ನನಗೆ ತಿಳಿದ ಮಟ್ಟಿಗೆ ಸತ್ಯವಾಗಿರುತ್ತವೆ ಎಂದು ಪ್ರಮಾಣೀಕರಿಸುತ್ತೇನೆ. ಒಂದು ವೇಳೆ ಅವು ಅಸತ್ಯವೆಂದು ಕಂಡು ಬಂದಲ್ಲಿ ನನ್ನ ಅಭ್ಯರ್ಥಿತನವನ್ನು ರದ್ದುಪಡಿಸಬಹುದು ಮತ್ತು ಕಾನೂನಿನ ಅನುಸಾರ ನನ್ನ ಮೇಲೆ ಸೂಕ್ತ ಕ್ರಮವನ್ನು ಸ್ಥಳ :

ದಿನಾಂಕ:

ಅಬ್ಯರ್ಥಿಯ ಸಹಿ

PR-14

SC- 10

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 04 February 2016. Indian Gazettes, https://egazette.servantsofknowledge.in/details/in.gazette.karnataka_new.2016-02-04.Part-5/. Archive identifier in.gazette.karnataka_new.2016-02-04.Part-5.