Servants of Knowledge
Karnataka Gazette · Government of Karnataka

Karnataka Gazette, Part Part-5, 18 February 2016

Published 18 February 2016

Part
Part-5
Identifier
in.gazette.karnataka_new.2016-02-18.Part-5
Languages
English, Kannada
Published at
Original source ↗

click here for IIIF manifest

ಸಂಪುಟ ೧೫೧

Volume 151

ಬೆಂಗಳೂರು, ಗುರುವಾರ, ಫೆಬ್ರವರಿ ೧೮, ೨೦೧೬ (ಮಾಘ ೨೯, ಶಕ ವರ್ಷ ೧೯೩೭)

Bengaluru, Thursday, February 18, 2016 (Magha 29, Shaka Varsha 1937)

ಸಂಚಿಕೆ ೭

Issue 7

ಭಾಗ ೫

ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ

ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕೊಡಗು, ಮಡಿಕೇರಿ.

ಅಧಿಸೂಚನೆ ಸಂಖ್ಯೆ ಃ 1/2016 ದಿನಾಂಕಃ 02.02.2016.

ವಿಷಯ : ಕೊಡಗು ಜಿಲ್ಲಾ ನ್ಯಾಯಾಂಗ ಘಟಕದಲ್ಲಿ ಖಾಲಿ ಇರುವ 4 ಶೀಘ್ರಲಿಪಿಗಾರರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಬರ್ತಿ ಮಾಡುವ ಬಗ್ಗೆ.

ಉಲ್ಲೇಖ : 1. ಗೌರವಾನ್ವಿತ ಉಚ್ಚ ನ್ಯಾಯಾಲಯದ ಪತ್ರ ಸಂಖ್ಯೆಃ ಎಲ್‌ಸಿಎ I 220/1996, ದಿನಾಂಕಃ 08.03.2010.

2. ಗೌರವಾನ್ವಿತ ಉಚ್ಚ ನ್ಯಾಯಾಲಯದ ಪತ್ರ ಸಂಖ್ಯೆಃಎಲ್‌ಸಿಎ II 36/2003, ದಿನಾಂಕಃ 23.06.2011.

3.. ಗೌರವಾನ್ವಿತ ಉಚ್ಚ ನ್ಯಾಯಾಲಯದ ಪತ್ರ ಸಂಖ್ಯೆಃಎಲ್.ಸಿ.ಎ II 54/2011 ದಿನಾಂಕಃ 01.10.2011.

4. ಜಿಲ್ಲಾ ನ್ಯಾಯಾಲಯ ಅಧಿಸೂಚನೆ ಸಂಖ್ಯೆಃ 2/2014 ದಿನಾಂಕಃ 09.12.2014.

5. ಕಛೇರಿ ಟಿಪ್ಪಣಿ ಮೇಲಿನ ಆದೇಶ ದಿನಾಂಕಃ 01.02.2016.

ಉಲ್ಲೇಖ 1ರಿಂದ 3ರಂತೆ ಮಾನ್ಯ ಉಚ್ಛ ನ್ಯಾಯಾಲಯ, ಬೆಂಗಳೂರು, ಇವರ ಪತ್ರದ ಮುಖಾಂತರ ನೇರ ನೇಮಕಾತಿಗೆ ಅನುಮತಿಸಲಾಗಿರುವ AvÉ

ಶೀಘ್ರಲಿಪಿಗಾರರ ಹುದ್ದೆಗಳಿಗೆ ಉಲ್ಲೇಖ-4ರ ಅಧಿಸೂಚನೆ ಹೊರಡಿಸಲಾಗಿತ್ತು. ಅರ್ಹ ಅಬ್ಯರ್ಥಿಗಳ ಕೊರತೆಯಿಂದ ಈ ಹುದ್ದೆಗಳು ಬರ್ತಿಯಾಗದೇ ಇರುವುದರಿಂದ ಹಿಂಬಾಕಿ ಹುದ್ದೆಗಳು ಎಂದು ಪರಿಗಣಿಸಿ ನೇರ ನೇಮಕಾತಿ ಮೂಲಕ ಬರ್ತಿ ಮಾಡುವ ಸಂಬಂದ ಅರ್ಹ ಅಬ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದು, ಅಧಿಸೂಚನೆಯೊಂದಿಗೆ ಲಗತ್ತಿಸಿರುವ ನಮೂನೆಯ ಬೆರಳಚ್ಚು ಪ್ರತಿ ಅಥವಾ ಗಣಕೀಕೃತ ಪ್ರತಿಯಲ್ಲಿಯೇ ಅಬ್ಯರ್ಥಿಗಳು ತಮ್ಮ ಸ್ವಂತ ಕೈಬರಹದಿಂದ ಎಲ್ಲಾ ಅಂಕಣಗಳನ್ನು ಜಾಗರೂಕತೆಯಿಂದ ಬರ್ತಿ ಮಾಡಿ ಅರ್ಜಿ ಸಲ್ಲಿಸತಕ್ಕದ್ದು.

ಬರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 19-03-2016 ಸಂಜೆಃ 5-00 ಗಂಟೆ

ಅರ್ಜಿ ಸಲ್ಲಿಸಬೇಕಾದ ವಿಳಾಸಃ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು,

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ,

ಕೊಡಗು, ಮಡಿಕೇರಿ-571201.

1. ²ÃWÀæ°¦UÁgÀgÀÄ (Stenographers) : 4 ºÀÄzÉÝUÀÀ¼ÀÄ

ತ್ಯೆಗಳು.

ಎ) ವೇತನ ಶ್ರೇಣಿ `. 14550-350-15600-400-17200-450-19000-500-21000-600-24600 -700-26700 + ಇತರೆ ಬ

ಬಿ) ಹುದ್ದೆಗಳ ವರ್ಗೀಕರಣಃ

ಪ ್ರವರ್ಗ ಇತರೆ ಗ್ರಾ.ಅ ವ iಾ.ಸೈ ಅಂ.ಅ ಒಟ್ಟು
ಪ.ಜಾ ಕ ಕ ಕ 1 1
ಪ್ರವರ್ಗಕ2ಎ ಕ 1 ಕ ಕ 1
ಪ್ರವರ್ಗಕ3ಬಿ 1 ಕ ಕ ಕ 1
ಸಾಕಅ ಕ ಕ 1 ಕ 1
ಒಟ್ಟು 1 1 1 1 4

(೬೭)೬೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೧೮, ೨೦೧೬ ಭಾಗ ೫

ಸಿ) ಶೈಕ್ಷಣಿಕ ವಿದ್ಯಾರ್ಹತೆ:

i ) ಕರ್ನಾಟಕ ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ.

ii ) ಕರ್ನಾಟಕ ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸುವ ಕನ್ನಡ ಮತ್ತು ಆಂಗ್ಲ ಪ್ರೌಡ ದರ್ಜೆ (Senior Grade Shorthand) ಶೀಘ್ರಲಿಪಿ ಹಾಗೂ ಕನ್ನಡ ಮತ್ತು ಆಂಗ್ಲ ಪ್ರೌಡದರ್ಜೆ ಬೆರಳಚ್ಚು (Senior Grade Typewriting) ಪರೀಕ್ಷೆ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

iii) ಆದೇಶ ಸಂಖ್ಯೆಃ ಡಿಪಿಎಆರ್ 59 ಎಸ್‌ಸಿಆರ್ 2012 ದಿನಾಂಕಃ 07.07.2012ರ ಪ್ರಕಾರ ದಿನಾಂಕ: 22.03.2012ರಿಂದ ಜಾರಿಗೆ ಬಂದಿರುವಂತೆ ಕಂಪ್ಯೂಟರ್ ಜ್ಞಾನ ಕಡ್ಡಾಯ.

ಆಯ್ಕೆಯ ವಿಧಾನ: ಅರ್ಹತಾ ಪರೀಕ್ಷೆಗಳಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳು ಮತ್ತು ನಿಮಿಷ ಒಂದಕ್ಕೆ 120 ಪದಗಳ ದರದಲ್ಲಿ 5 ನಿಮಿಷಗಳ ಉಕ್ತಲೇಖನವನ್ನು ತೆಗೆದುಕೊಂಡು, ಉಕ್ತಲೇಖನವನ್ನು 45 ನಿಮಿಷಗಳಲ್ಲಿ ಅನುಲಿಪಿ ಮಾಡುವ ಅರ್ಹತಾ ಪರೀಕ್ಷೆಯಲ್ಲಿ ಗಳಿಸುವ ಅಂಕಗಳು ಮತ್ತು ಸಂದರ್ಶನದಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಸಾ.ಅ ಕ ಸಾಮಾನ್ಯ ಅಬ್ಯರ್ಥಿ ಪ.ಜಾ ಕ ಪರಿಶಿk್ಟ ಜಾತಿ
ಅಂ.ಅ ಕ ಅಂಗವಿಕಲ ಅಬ್ಯರ್ಥಿ ಗ್ರಾ.ಅ ಕ ಗ್ರಾಮೀಣ ಅಬ್ಯರ್ಥಿ
ಮಾ.ಸೈ ಕ ಮಾಜಿ ಸೈನಿಕ

ಆಯ್ಕೆ ವಿಧಾನ :

ಅ) ಅಬ್ಯರ್ಥಿಗಳ ಆಯ್ಕೆಯು ಕರ್ನಾಟಕ ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರ ಹುದ್ದೆಗಳು) (ನೇಮಕಾತಿ) (ತಿದ್ದುಪಡಿ) ನಿಯಮಗಳು 2007ರ ಅನ್ವಯ ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲಾಗುವುದು.

ಆ) ಯಾವುದೇ ವರ್ಗಗಳ ಗ್ರಾಮೀಣ, ಮಾಜೀ ಸೈನಿಕ ಮತ್ತು ಅಂಗವಿಕಲ ಮೀಸಲಾತಿ ಇರುವ ಹುದ್ದೆಗಳಿಗೆ ಅರ್ಹ ಅಬ್ಯರ್ಥಿಗಳು ಲಬ್ಯವಾಗದಿದ್ದ ಪಕ್ಷದಲ್ಲಿ ಆ ಸ್ಥಾನಗಳಿಗೆ ಅದೇ ವರ್ಗಗಳ ಅರ್ಹ ಇತರ ಅಬ್ಯರ್ಥಿಗಳಿಂದ ಬರ್ತಿ ಮಾಡಲಾಗುವುದು. ಆಯಾ ಪಂಗಡಗಳ ಇತರೆ ಅಬ್ಯರ್ಥಿಗಳೂ ಸಹ ಲಬ್ಯವಾಗದಿದ್ದಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾದ ಹುದ್ದೆಯನ್ನು ಹೊರತುಪಡಿಸಿ ಇತರೆ ಹಿಂದುಳಿದ ವರ್ಗಗಳ ಹುದ್ದೆಗಳನ್ನು ಸಾಮಾನ್ಯ ವರ್ಗದ ಅಬ್ಯರ್ಥಿಗಳಿಂದ ಬರ್ತಿ ಮಾಡಲಾಗುವುದು.

I ವಯೋಮಿತಿಃ-

ಅ) ಅರ್ಜಿಗಳನ್ನು ಸ್ವೀಕರಿಸಲು ನಿಗಧಿಪಡಿಸಿದ ಕೊನೆಯ ದಿನಾಂಕದಂದು ಅಬ್ಯರ್ಥಿಯು ಕನಿಷ್ಟ 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು.

ಆ) ಗರಿಷ್ಟ ವಯೋಮಿತಿ ಃ

ಸಾಮಾನ್ಯ ಅಬ್ಯರ್ಥಿಗಳಿಗೆ ............................................ ಃ 35 ವರ್ಷಗಳು

2ಎ, 2ಬಿ, 3ಎ, 3ಬಿ ಅಬ್ಯರ್ಥಿಗಳಿಗೆ ............................ ಃ 38 ವರ್ಷಗಳು

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ

ಃ 40 ವರ್ಷಗಳು.

ಹಾಗೂ ಪ್ರವರ್ಗ-1ರ ಅಬ್ಯರ್ಥಿಗಳಿಗೆ

ಇ) ಮಾಜಿ ಸೈನಿಕರಿಗೆ, ವಿದವೆಯರಿಗೆ ಮತ್ತು ಅಂಗವಿಕಲರಿಗೆ, ಜೀತಕಾರ್ಮಿಕರು ಹಾಗೂ ವಯೋಮಿತಿ ರಿಯಾಯಿತಿಗೆ ಅರ್ಹರಾದ ಇನ್ನಿತರರು ವಯೋಮಿತಿ ರಿಯಾಯಿತಿ ಕೋರಲು ಸಕ್ಷಮ ಪ್ರಾಧಿಕಾರದಿಂದ ಪಡೆದ ಪ್ರಮಾಣ ಪತ್ರವನ್ನು ಅರ್ಜಿಯೊಂದಿಗೆ ಸಲ್ಲಿಸತಕ್ಕದ್ದು.

ಈ) ಹಾಲಿ ಸರ್ಕಾರಿ ಸೇವೆಯಲ್ಲಿರುವ ನೌಕರರಿಗೆ ಸರ್ಕಾರಿ ನಿಯಾಮಾವಳಿಗಳನ್ವಯ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

II ಪರಿವೀಕ್ಷಣಾ ಅವಧಿಃ

ಆಯ್ಕೆಯಾದ ಅಬ್ಯರ್ಥಿಗಳು ಕರ್ನಾಟಕ ಸೇವಾ ನಿಯಮ (ಪರಿವೀಕ್ಷಣೆ ನಿಯಮಗಳು) 1977ರ ಪ್ರಕಾರ ಎರಡು ವರ್ಷಗಳ ಕಾಲ ಪರಿವೀಕ್ಷಣಾ ಅವಧಿಯಲ್ಲಿರುತ್ತಾರೆ. ಈ ಅವಧಿಯಲ್ಲಿ ಅಬ್ಯರ್ಥಿಗಳು ಅವರುಗಳ ಹುದ್ದೆಗೆ ನಿಗಧಿಪಡಿಸಿರುವ ಇಲಾಖಾ ಪರೀಕ್ಷೆಗಳಲ್ಲಿ ಮತ್ತು ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು.

III ಪ್ರಮುಖ ಸೂಚನೆಗಳು ಃ-

ಅರ್ಜಿಯೊಂದಿಗೆ ಅಬ್ಯರ್ಥಿಗಳು ಕೆಳಕಂಡ ದಾಖಲೆಗಳ ಒಂದೊಂದು ಜೆರಾಕ್ಸ್ ಪ್ರತಿಯನ್ನು ಸ್ವಯಂ ದೃಡೀಕರಿಸಿ ಲಗತ್ತಿಸಬೇಕು. (ಮೂಲ ಪ್ರಮಾಣ ಪತ್ರಗಳನ್ನು ಅರ್ಜಿಯೊಂದಿಗೆ ಲಗತ್ತಿಸಬಾರದು) ಕೊನೆಯ ದಿನಾಂಕದ ನಂತರ ಸಲ್ಲಿಸಲಾದ ಯಾವುದೇ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಸಂಬಂದಪಟ್ಟ ಪ್ರಮಾಣ ಪತ್ರಗಳನ್ನು ಅರ್ಜಿ ಸಲ್ಲಿಸಲು ನಿಗಧಿಪಡಿಸಿರುವ ಕೊನೆಯ ದಿನಾಂಕದ ಒಳಗೆ ಪಡೆದಿರಬೇಕು. ಹುದ್ದೆಗೆ ನಿಗದಿಪಡಿಸಿರುವಂತಹ ವಿದ್ಯಾರ್ಹತೆಯ ಎಲ್ಲಾ ವರ್ಷಗಳ ಅಂಕಪಟ್ಟಿ ಹಾಗೂ ಪ್ರಮಾಣ ಪತ್ರಗಳನ್ನು ಲಗತ್ತಿಸಬೇಕು.

1) ಅಬ್ಯರ್ಥಿಯು ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋವನ್ನು ಅರ್ಜಿ ನಮೂನೆಯಲ್ಲಿ ತೋರಿಸಿರುವ ಜಾಗದಲ್ಲಿ ಅಂಟಿಸಿ ಅದರ ಮೇಲೆ ಸಹಿ ಮಾಡತಕ್ಕದ್ದು.

ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೧೮, ೨೦೧೬ ೬೯

2) ಎಸ್.ಎಸ್.ಎಲ್.ಸಿ ಅಂಕಪಟ್ಟಿ ಅಥವಾ ತತ್ಸಮಾನ ವಿದ್ಯಾರ್ಹತೆಯ ಅಂಕಪಟ್ಟಿ ಹಾಗೂ ಸಂಬಂದಪಟ್ಟ ಅರ್ಹತಾ ಪರೀಕ್ಷೆಯ ಅಂಕಪಟ್ಟಿಗಳನ್ನು ಲಗತ್ತಿಸಬೇಕು.

3) ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಅಬ್ಯರ್ಥಿಗಳು ನಮೂನೆ-ಡಿ ಯಲ್ಲಿ, ಪ್ರವರ್ಗ–1ರ ಅಬ್ಯರ್ಥಿಗಳು ನಮೂನೆ – ಇ ನಲ್ಲಿ ಮತ್ತು 2ಎ, 2ಬಿ, 3ಎ, 3ಬಿ ಅಬ್ಯರ್ಥಿಗಳು ನಮೂನೆ – ಎಫ್ ನಲ್ಲಿ ಸಂಬಂಧಿಸಿದ ತಹಶೀಲ್ದಾರರಿಂದ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಪಡೆದು ಲಗತ್ತಿಸಬೇಕು.

4) ಗ್ರಾಮೀಣ ಮೀಸಲಾತಿಯನ್ನು ಕೋರುವ ಅಬ್ಯರ್ಥಿಗಳು ಸರ್ಕಾರಿ ಆದೇಶ ಸಂಖ್ಯೆ:ಸಿಆಸುಇ/96/ಸೇನನಿ/2005 ದಿನಾಂಕಃ 10.08.2005ರ ಪ್ರಕಾರ ನಿಗಧಿತ ನಮೂನೆ–2 ರಲ್ಲಿ ಅಧಿಕೃತ ಅಧಿಕಾರಿಗಳಿಂದ ಪಡೆದು ಅದನ್ನು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲು ಸಹಿ ಮಾಡಿಸಿ ಸಲ್ಲಿಸಬೇಕು. ಗ್ರಾಮೀಣ ಮೀಸಲಾತಿ ಕೋರುವ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಅಬ್ಯರ್ಥಿಗಳ ಮೀಸಲಾತಿ ಪ್ರಮಾಣ ಪತ್ರಗಳು ತಿರಸ್ಕøತಗೊಂಡಲ್ಲಿ ಅವರು ಗ್ರಾಮೀಣ ಮೀಸಲಾತಿಗೂ ಅನರ್ಹರಾಗುತ್ತಾರೆ.

5) ಗ್ರಾಮೀಣ ಮೀಸಲಾತಿಯನ್ನು ಕೋರುವ ಸಾಮಾನ್ಯ ವರ್ಗದ ಅಬ್ಯರ್ಥಿಗಳು ಪ್ರಮಾಣಪತ್ರ ನಮೂನೆ–2ರ ಜೊತೆ ನಮೂನೆ-1ರಲ್ಲೂ ದೃಡೀಕರಣ ಪತ್ರವನ್ನು ಸಲ್ಲಿಸುವುದು.

6) ಅಂಗವಿಕಲ ಮೀಸಲಾತಿಯನ್ನು ಕೋರುವ ಅಬ್ಯರ್ಥಿಗಳು ದಿನಾಂಕ: 19.11.2005ರ ಸರ್ಕಾರದ ಅಧಿಕೃತ ಜ್ಞಾಪನಾ ಸಂಖ್ಯೆ: ಸಿಆಸುಇ/115/ಸೇನನಿ/2005ರಲ್ಲಿ ನಿಗಧಿಪಡಿಸಿದ ನಮೂನೆಯಲ್ಲಿ ಅಂಗವಿಕಲತೆಯ ಬಗ್ಗೆ ಜಿಲ್ಲಾ ಮಟ್ಟದ ವೈದ್ಯಕೀಯ ಮಂಡಳಿಯಿಂದ ಪ್ರಮಾಣ ಪತ್ರವನ್ನು ಪಡೆದು ಸಲ್ಲಿಸತಕ್ಕದ್ದು.

7) ಮಾಜಿ ಸೈನಿಕ ಮೀಸಲಾತಿಯನ್ನು ಕೋರುವ ಅಬ್ಯರ್ಥಿಗಳು ಸೈನಿಕ ಸೇವೆಯಿಂದ ಬಿಡುಗಡೆಯಾದ/ವಿಮುಕ್ತಿ ಹೊಂದಿದ ಬಗೆಗಿನ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.

8) ವಿದವೆಯರು, ಜೀತ ಕಾರ್ಮಿಕರು ಹಾಗೂ ವಯೋಮಿತಿ ರಿಯಾಯಿತಿಗೆ ಅರ್ಹರಾದ ಇನ್ನಿತರರು ವಯೋಮಿತಿ ರಿಯಾಯಿತಿ ಕೋರಲು ಸಕ್ಷಮ ಪ್ರಾಧಿಕಾರದಿಂದ ಪಡೆದ ಪ್ರಮಾಣ ಪತ್ರವನ್ನು ಸಲ್ಲಿಸತಕ್ಕದ್ದು.

9) ಸರ್ಕಾರಿ ಅಥವಾ ಅರೆ ಸರ್ಕಾರಿ ಸೇವೆಯಲ್ಲಿರುವ ಅಬ್ಯರ್ಥಿಗಳು ತಮ್ಮ ಅರ್ಜಿಯನ್ನು ಸಮುಚಿತ ಮಾರ್ಗದ ಮುಖಾಂತರವೇ ಸಲ್ಲಿಸತಕ್ಕದ್ದು.

10) ಅಬ್ಯರ್ಥಿಗಳು ಅರ್ಜಿಯೊಂದಿಗೆ ತಮ್ಮ ನಡತೆಯ ಬಗ್ಗೆ ತಮ್ಮ ಸಂಬಂಧಿಯಲ್ಲದ ಸಮಾಜದ ಇಬ್ಬರು ಗಣ್ಯ ವ್ಯಕ್ತಿಗಳಿಂದ ಹಾಗೂ ಕೊನೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾ ಸಂಸ್ದೆಯ ಮುಖ್ಯೋಪಾಧ್ಯಾಯರು/ಪ್ರಾಂಶುಪಾಲರಿಂದ ಪಡೆದ ನಡತೆ ಪ್ರಮಾಣ ಪತ್ರ ಲಗತ್ತಿಸತಕ್ಕದ್ದು.

11) ಸ್ವಯಂ ವಿಳಾಸವಿರುವ `. 5/-ರ ಅಂಚೆ ಚೀಟಿ (postal stamp) ಅಂಟಿಸಿರುವ ಲಕೋಟೆಯನ್ನು ಅರ್ಜಿಯೊಂದಿಗೆ ಲಗತ್ತಿಸತಕ್ಕದ್ದು.

12) ಅರ್ಜಿಯನ್ನು ಕಳುಹಿಸುವ ಲಕೋಟೆಯ ಮೇಲೆ ದಪ್ಪ ಅಕ್ಷರಗಳಲ್ಲಿ ಅರ್ಜಿ ಸಲ್ಲಿಸುವ ಹುದ್ದೆಯ ಹೆಸರನ್ನು ನಮೂದಿಸಿರಬೇಕು.

IV ಅಬ್ಯರ್ಥಿಗಳಿಗೆ ಸೂಚನೆಗಳು:

1) ಅಬ್ಯರ್ಥಿಗಳು ನೇಮಕಾತಿ ಸಂಬಂದದಲ್ಲಿ ಯಾವುದೇ ಅಕ್ರಮ ಮತ್ತು ಅನುಚಿತ ಮಾರ್ಗವನ್ನು ಅನುಸರಿಸುವುದು ಕಂಡು ಬಂದಲ್ಲಿ ಅಂತಹ ಅಬ್ಯರ್ಥಿಗಳನ್ನು ನೇಮಕಾತಿಗೆ ಪರಿಗಣಿಸಲಾಗುವುದಿಲ್ಲ.

2) ಅಪೂರ್ಣವಾಗಿರುವ ಸಹಿ ಮಾಡದ ಮತ್ತು ವಿದ್ಯಾರ್ಹತೆ, ಮೀಸಲಾತಿ ವಯೋಮಿತಿ ರಿಯಾಯಿತಿ ಬಗ್ಗೆ ಸಂಬಂದಪಟ್ಟ ದಾಖಲೆಗಳನ್ನು ಹೊಂದಿರದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

3) ಅರ್ಜಿಗಳನ್ನು ಸ್ವೀಕರಿಸಲು ನಿಗಧಿಪಡಿಸಿದ ಕೊನೆಯ ದಿನಾಂಕವು ಸಾರ್ವತ್ರಿಕ ರಜಾ ದಿನವಾಗಿ ಘೋಷಿಸಲ್ಪಟ್ಟರೆ ಆ ದಿನದ ಮಾರನೆಯ ಕೆಲಸದ ದಿನವು ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕವಾಗುವುದು.

4) ಈ ಅಧಿಸೂಚನೆಯಲ್ಲಿ ಹೊರಡಿಸಿರುವ ಹುದ್ದೆಗಳು ಬದಲಾವಣೆಯಾಗುವ ಸಾದ್ಯತೆಯಿರುತ್ತದೆ.

5) ಸಂದರ್ಶನಕ್ಕೆ ಕರೆದ ಅಬ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಿಂದಲೇ ಹಾಜರಾಗತಕ್ಕದ್ದು.

6) ಅಬ್ಯರ್ಥಿಗೆ ಸಂದರ್ಶನಕ್ಕೆ ಹಾಜರಾಗಲು ಮಾಹಿತಿ ಸಿಗದಿದ್ದ ಪಕ್ಷದಲ್ಲಿ ಅವರು ಸಂದರ್ಶನಕ್ಕೆ ಹಾಜರಾಗಲು ಅನರ್ಹರೆಂದು ತಿಳಿಯತಕ್ಕದ್ದು.

ಈ ಬಗ್ಗೆ ಯಾವುದೇ ಪತ್ರ ವ್ಯವಹಾರವನ್ನು ನಡೆಸಲಾಗುವುದಿಲ್ಲ.

7) ಅರ್ಜಿ ನಮೂನೆಗಳನ್ನು ಈ ಕಛೇರಿಯಿಂದ ಮಾರಾಟ ಮಾಡಲಾಗುವುದಿಲ್ಲ. ಆದರೆ ನಮೂನೆಯನ್ನು ಈ ಕಛೇರಿಯ ವೈಬ್‌ಸೈಟ್ http://ecourts.gov.in/kodagu ಇಂದ ಪ್ರತಿ ಮಾಡಿಕೊಂಡು ಬಳಸಬಹುದು.

ಮಾಸ್ಟರ್ ಆರ್‌ಕೆಜಿಎಂಎಂ ಮಹಾಸ್ವಾಮೀಜಿ,

ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು,

ಕೊಡಗು, ಮಡಿಕೇರಿ.

೭೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೧೮, ೨೦೧೬ ಭಾಗ ೫

ಅರ್ಜಿ ನಮೂನೆ

ಹುದ್ದೆ : ಶೀಘ್ರಲಿಪಿಗಾರರು

ಇವರಿಗೆಃ

ಸ್ವದೃಡೀಕೃತ ಪಾಸ್‌ಪೋರ್ಟ್ ಅಳತೆಯ

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು,

ಭಾವಚಿತ್ರವನ್ನು ಅಂಟಿಸುವುದು.

ಕೊಡಗು, ಮಡಿಕೇರಿ- 571201.

ಮಾನ್ಯರೇ,

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಅಧಿಸೂಚನೆ ಸಂಖ್ಯೆಃ 1/2016 ದಿನಾಂಕಃ 02.02.2016ರ ಪ್ರಕಾರ ನಾನು ಕೆಳಕಂಡ ಮಾಹಿತಿಗಳೊಂದಿಗೆ ಶೀಘ್ರಲಿಪಿಗಾರರ ಹುದ್ದೆಗೆ ಈ ಮೂಲಕ ನನ್ನ ವಿವರಗಳೊಂದಿಗೆ ಅರ್ಜಿ ಸಲ್ಲಿಸುತ್ತಿದ್ದೇನೆ.

1. ಅಬ್ಯರ್ಥಿಯ ಹೆಸರು (ಎಸ್ಎಸ್ಎ ್‌ಸಿ ಅಂಕಪಟ್ಟಿಯಲ್ಲಿದ್ದಂತೆ)
2. ತಂದೆ/ ಗಂಡನ ಹೆಸರು
3. ತಾಯಿಯ ಹೆಸರು
4. ಜನ್ಮ ದಿನಾಂಕ (ಎಸ್ಎಸ್ಎ ್‌ಸಿ ಅಂಕಪಟ್ಟಿಯಲ್ಲಿದ್ದಂತೆ)
5. ವಯಸ್ಸು (ಅರ್ಜಿಯನ್ನು ಸ್ವೀಕರಿಸಲು ನಿಗಧಿಪಡಿಸಿರುವ ಕೊನೆಯ ದಿನಾಂಕದಂದು ಅಬ್ಯರ್ಥಿಯ ವಯಸ್ಸು) ವರ್kಗಳು ತಿಂಗಳುಗಳು ದಿನಗಳು
6. ಅಬ್ಯರ್ಥಿಯ ಖಾಯಂ ವಿಳಾಸ ಮತ್ತು ದೂರವಾಣಿ ಸಂಖ್ಯೆ
7. ಲಿಂಗ ಪುರುk ಮಹಿಳೆ
8. ರಾಷ್ಟ್ರೀಯತೆ ಮತ್ತು ದರ್ಮ
9. ಜಾತಿ / ಉಪಜಾತಿ
10. ವಿವಾಹಿತರಾಗಿದ್ದಲ್ಲಿ ಒಬ್ಬರಿಗಿಂತ ಹೆಚ್ಚು ಜೀವಂತ ಗಂಡ ಅಥವಾ ಹೆಂಡತಿ ಇದ್ದಾರೆಯೇ?
11. ನೀವು ಯಾವುದಾದರೂ ಕ್ರಿಮಿನ ್ ಮೊಕದ್ದಮೆಯಲ್ಲಿ ಬ ಾಗಿಯಾಗಿದ್ದೀರ? ಹೌದು ಇಲ್ಲ
12. ನೀವು ಸರ್ಕಾರಿ ಸೇವೆಯಿಂದ ಅಥವಾ ಇನ್ನಾವುದಾದರೂ ಸೇವೆಯಿಂದ ವಜಾ ಆಗಿದ್ದೀರಾ ಅಥವಾ ತೆಗೆದು ಹಾಕಲ್ಪಟ್ಟಿದ್ದೀರ? ಹೌದು ಇಲ್ಲ
13. ನೀವು ಪ್ರಸ್ತುತ ಸರ್ಕಾರಿ ಸೇವೆಯಲ್ಲಿರುವಿರಾ ? (ಸರ್ಕಾರಿ ಸೇವೆಯಲ್ಲಿದ್ದಲಿ,್ಲ ನೇಮಕಾತಿ ಪ್ರಾಧಿಕಾರದಿಂದ ಪಡೆದ ನಿರಾಕ್ಷೇಪಣಾ ಪತ್ರದ ನಕಲನ್ನು ಕಡ್ಡಾಯವಾಗಿ ಲಗತ್ತಿಸಬೇಕು) ಹೌದು ( ) ಇಲ್ಲ ( )
14. ಕೋರುವ ಮೀಸ ಾತಿಗಳು (ಕೋರುವ ಮೀಸ ಾತಿಯನ್ನು ✓ ಚಿಹ್ನೆ ಹಾಕುವುದರ ಮೂಲಕ ಗುರುತಿಸಿ ಪ್ರಮಾಣಪತ್ರದ ಸ್ವಯಂ ದೃಡೀಕೃತ ನಕಲನ್ನು ಲಗತ್ತಿಸಬೇಕು) ಸಾಮಾನ್ಯ ಪ.ಜಾತಿ ಪ.ಪಂಗಡ ಪ್ರವರ್ಗಕ1
2ಕಎ 2ಕಬಿ 3ಕಎ 3ಕಬಿ
15. ನೀವು ಈ ಯಾವುದಾದರೂ ಮಿಸ ಾತಿ ಅಡಿಯಲ್ಲಿ ಬರುತ್ತೀರಾ? (ಸೇರುವ ಮೀಸ ಾತಿಯನ್ನು ✓ ಚಿಹ್ನೆ ಹಾಕುವುದರ ಮೂಲಕ ಗುರುತಿಸಿ ಪ್ರಮಾಣಪತ್ರದ ಸ್ವಯಂ ದೃಡೀಕೃತ ನಕಲನ್ನು ಲಗತ್ತಿಸಬೇಕು) ಗ್ರಾಮೀಣ ಕ.ಮಾ.ಅ ಮಾ.ಸೈ ಅಂ.ಅ ಯೋ.ನಿ.ಅ
16. ಶ ೖಕ್ಷಣಿಕ ವಿದ್ಯಾರ್ಹತೆ: ೆ (ಅನ್ವಯಿಸುವ ವಿದ್ಯಾರ್ಹತೆಯ ಅಂಕಣಗಳನ್ನು ಮಾತ್ರ ಬ ರ್ತಿ ಮಾಡುವುದು) (ಸ್ವಯಂ ದೃಡೀಕೃತ ಪ್ರಮಾಣ ಪತ್ರಗಳನ್ನು ಸಲ್ಲಿಸತಕ್ಕದ್ದು) ಉತ್ತೀರ್ಣ ಹೊಂದಿದ ವರ್k ಗರಿk್ಠ ಅಂಕಗಳು ಗಳಿಸಿದ ಅಂಕಗಳು ಶೇಕಡಾವಾರು ಅಂಕಗಳು
ಎಸ್ಎಸ್ಎ ್‌ಸಿ / ತತ್ಸಮಾನ ವಿದ್ಯಾರ್ಹತೆ
ಕನ್ನಡ ಬೆರಳಚ್ಚು (ಹಿರಿಯ ಶ್ರೇಣಿ)
ಆಂಗ್ಲ ಬೆರಳಚ್ಚು (ಹಿರಿಯ ಶ್ರೇಣಿ)
ಕನ್ನಡ ಶೀಘ್ರಲಿಪಿ (ಹಿರಿಯ ಶ್ರೇಣಿ)
ಆಂಗ್ಲ ಶೀಘ್ರಲಿಪಿ (ಹಿರಿಯ ಶ್ರೇಣಿ)
ಇತರೆ ಯಾವುದೇ ವಿದ್ಯಾರ್ಹತೆ
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೧೮, ೨೦೧೬ ೭೧

ಸೂಚನೆ : ಅಬ್ಯರ್ಥಿಗಳು ಎಲ್ಲಾ ಕಾಲಂಗಳನ್ನು ಬರ್ತಿ ಮಾಡತಕ್ಕದ್ದು.

: ಘೋಷಣೆ :

ಈ ಮೇಲೆ ನಮೂದಿಸಿರುವ ಮಾಹಿತಿ ಮತ್ತು ವಿವರಗಳು ಸತ್ಯವಾಗಿದ್ದು ಒಂದು ವೇಳೆ ಅವು ಸುಳ್ಳು ಎಂದು ಕಂಡು ಬಂದಲ್ಲಿ ತಾವು ತೆಗೆದುಕೊಳ್ಳುವ ತೀರ್ಮಾನಗಳಿಗೆ ಬದ್ಧನಾಗಿರುತ್ತೇನೆ/ಬದ್ಧಳಾಗಿರುತ್ತೇನೆ. ನಾನು ಆ್ಕುೆುಂಗೊಂಡ ಪಕ್ಷದಲ್ಲಿ ಕೊಡಗು ಜಿಲ್ಲೆಯ ಯಾವುದೇ ನ್ಯಾಯಾಲಯಗಳಲ್ಲಿ ಕರ್ತವ್ಯ ನಿರ್ವಹಿಸಲು ಸಿದ್ಧನಿರುತ್ತೇನೆ/ಸಿದ್ಧಳಿರುತ್ತೇನೆ.

ದಿನಾಂಕ : ಅಬ್ಯರ್ಥಿಯ ಸಹಿ ಸ್ಥಳ :

ಸೂಚನೆಃ ಅಬ್ಯರ್ಥಿಗಳು ತಮ್ಮ ಸ್ವವಿಳಾಸವಿರುವ ರೂ. 5/-ರ ಅಂಚೆ ಚೀಟಿ ಅಂಟಿಸಿರುವ ಲಕೋಟೆಯನ್ನು ಅರ್ಜಿಯೊಂದಿಗೆ ಕಡ್ಡಾಯವಾಗಿ ಲಗತ್ತಿಸಬೇಕು.

PR-24

SC-10

೭೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೧೮, ೨೦೧೬ ಭಾಗ ೫

FORM-1

(See Rule 9)

Office of the Superintendent of Police Chikkaballapura District, Chikkaballapura.

NOTIFICATION

Dated : 04-01-2016

Sri. MULABAGILAPPA Working as APC-104 in the Police Department of Office of D.A.R. Chikkaballapura is permitted to change his Name to MARUTHI. C.

Superintendent of Police,

PD-C/N-08

Chikkaballapura District, SC-10

Chikkaballapura.

FORM-IV

(See Rule 12)

NOTICE

Dated : 16-12-2015

SRI C.K. BABA.

SRI BABA SAHEB KODABAGI

PD-C/N-09

SC-10

IN THE COURT OF THE ADDITIONAL CITY CIVIL JUDGE

CCH-29, MAYOHALL, BENGALURU

G & WC. No. 25007/2015.

1. Master MOHAMMED HABEEBUR RAHMAN.

Aged about 7 Years, (MINOR)

S/o Mr. Amanullah Khan.

Represented by his

Father and Natural Guardian,

Mr. AMANULLAH KHAN,

2. Mr. AMANULLAH KHAN,

Aged About 48 Years,

S/o Mr. M.H. Pathan,

Both are residing at

No.12, Opp. Pankaj Dairy, Ramakrishnappa Road,

Cox Town, Bengaluru-560 005. …… Petitioners AND

NIL

……. Respondent

PUBLIC NOTICE

Notice is hereby given that before this Court a memorandum of petition is filed under section 29 of the Guardian and Wards Act 1890. Be it known to all that no caveat has been entered and the said petition is posted for hearing on 27-2-2016 at 11.00 A.M. Any person/s claiming to have any interest may participate in the proceedings.

SCHEDULE

All that piece and parcel of residential House property bearing Municipal No. 12 (Old No. 16, Later No. 36), assigned with property I.D. No. 85-33-12, situated at Ramakrishnappa Road, Opp Pankaj Dairy, Cox Town, Bengaluru-560 005, measuring East to West 50 feet and North to South : 80 feet, totally measuring 4,000 Square feet, with old building structure standing thereon, measuring about 2,200 Square feet, and bounded on the : East By: Private property bearing No. 13 (Yamuna's Property), West by: Property Nos. 11 & 11/1, North by: Conservancy lane, South by: Ramakrishnappa Road.

ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೧೮, ೨೦೧೬ ೭೩

Given under my hand seal of the court on this 21st day of January 2016.

PD 08

By Order of the Court,

SC-05

ASSISTANT REGISTRAR/ SHERISTEDAR,

City Civil Court, Mayohall Bengaluru.

ನಮೂನೆ 1

(ನಿಯಮ-9)

ಸಾರ್ವಜನಿಕ ಗ್ರಂಥಾಲಯ ಇಲಾಖೆ

ನಿರ್ದೇಶಕರವರ ಕಛೇರಿ, ವಿಶ್ವೇಶ್ವರಯ್ಯ ಮುಖ್ಯ ಗೋಪುರ, 4ನೇ ಮಹಡಿ, ಡಾ:ಅಂಬೇಡ್ಕರ್ ವೀದಿ, ಬೆಂಗಳೂರು-560 001.

ಅಧಿಸೂಚನೆ

ಸಂ:ಸಿಬ್ಬಂದಿ:ಎ3:ಹೆ.ಬಃಸ.ಜೋಃ12-13ಃ46, ದಿನಾಂಕ 01-12-2015.

ಶ್ರೀ ಬಿ.ಎ.ಗಂಜೀಹಾಳ ಇವರು ಗ್ರಂಥಾಲಯ ಸಹಾಯಕರಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಜಿಲ್ಲಾ ಕೇಂದ್ರ ಗ್ರಂಥಾಲಯ, ಧಾರವಾಡ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇವರ ಹೆಸರನ್ನು ಶ್ರೀ ಬಸವರಾಜ ತುಳಸೀಗೇರಪ್ಪ ಮೊಕಾಶಿ ಎಂಬುದಾಗಿ ಬದಲಾವಣೆಗೆ ಅನುಮತಿ ನೀಡಲಾಗಿದೆ.

PD-C/N-12

ಡಾ: ಸತೀಶ್‌ಕುಮಾರ್ ಎಸ್ ಹೊಸಮನಿ

SC. 10

ನಿರ್ದೇಶಕರು ಸಾರ್ವಜನಿಕ ಗ್ರಂಥಾಲಯ ಇಲಾಖೆ

ಬೆಂಗಳೂರು

PROCEEDINGS OF THE KARNATAKA STATE BOARD OF AUQAF, BENGALURU.

Sub: Appiontment of Administrator to Roshan Masjid, Roshan Shadi Mahal & its allied properties, Kirti Nagar, Basavan Bagewadi Road, Vijayapura.

PREAMBLE:

Roshan Masjid, Roshan Shadi Mahal & its allied properties, Kirti Nagar, Basavan Bagewadi Road, Vijayapura is Waqf institution registerd vide Registration No.KTW/REG/06/BJR/89 dated: 21-10-1989.

The Waqf Officer, District Waqf Office, Vijayapura vide his letter dated: 06-11-2015 has informed that the managing committee of the said waqf has expired and has requested to assume the institution under direct management of Board and appoint administrator.

Meanwhile a legal notice was received from Sri. B.V.Patil, Advocate, Vijayapur and C.L.O of Board has opined to appoint Administrator by obtaining the information received from the Waqf Officer, Vijayapur.

Further the representation was received by the residents of area (Vijayapur) requesting to appoint Administrator to the said Waqf.

The matter was placed before Board in its meeting held on 31-12-2015 and Board has accorded approval to assume the institution under the direct management of the Board and appoint Dr. Audram S/o. Hammabba Beary KAS, Commissioner Urban Development Authority, Vijayapura as Administrator to Roshan Masjid, Roshan Shadi Mahal & its allied properties, Kirti Nagar, Basavan Bagewadi Road, Vijayapura for a period of six (06) months with a direction to frame the Scheme of Administration on par with Model Scheme of Administration approved by the Board within two months and take action to constitutate regular committee as per approved Scheme.

Hence this Order

ORDER NO. KSBA/ CMC/ 50/ VJR/ 2015-16 DATED: 31-12-2015.

In exercise of the powers conferred under the provisions of Section 65 the Waqf Act 1995 the Karnataka State Board of Auqaf, hereby assume the institution Roshan Masjid, Roshan Shadi Mahal & its allied properties, Kirti Nagar, Basavan Bagewadi Road, Vijayapura under direct management of Board and appoints Dr. Audram S/o. Hammabba Beary KAS, Commissioner Urban Development Authority, Vijayapura as Administrator for a period of six (06) months with a direction to frame the Scheme of Administration on par with Model Scheme of Administration and get approved by the Board within two months and take action to constitutate regular committee as per approved Scheme within the stipulated time.

The Administrator shall function in accordance with the Waqf Act 1995 amended Act 2013 & Waqf Rules, 1997.

PD-11

By Order of the Board

SC-05

Chief Executive Officer

Karnataka State Board of Auqaf, Bengaluru.

R.N.I. No. KARBIL/2001/47147 POSTAL REGN. No. RNP/KA/BGS/2202/2014-16

Licensed to post without prepayment WPP No. 297

೭೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೧೮, ೨೦೧೬ ಭಾಗ ೫

IN THE COURT OF THE ADDITIONAL CITY CIVIL JUDGE

CCH-29, MAYOHALL, BENGALURU

G & WC. NO:25008/2015.

BETWEEN:

1. Kum R.SHAHANAZ,

D/o late K. Rahamatulla Khan,

Aged about 63 years

2. Sri. SIRAJ AHMED KHAN,

S/o Late K.Rahmatulla Khan,

Aged About 55 years.

3. Sri. JAMEEL AHMED KHAN,

S/o Late K.Rahmatulla Khan,

Aged About 47 years.

Applicants 1 to 3

Represented by their Guardian,

Sri.R.ASHFAQ AHMED KHAN,

4. Sri.R.ASHFAQ AHMED KHAN,

S/o late K.Rahmatulla Khan,

Aged about 66 years,

All are residing at No.49, "Khan's House", 2nd Floor, 5th Main, Opp. Maruthi Layout, B.T.M. 1st stage,

Bengaluru-560 029. APPLICANTS

AND :

NIL RESPONDENTS.

PUBLIC NOTICE

Notice is hereby given that, before this court a memorandum of petition is filed under section 10 of the Guardian and Wards Act 1890. Be it known to all that no caveat has been entered and the said petition is posted for hearing on 27-2-2016 at 11.00 A.M. Any person/s claiming to have any interest may participate in the proceedings.

SCHEDULE

a) To receive family pension on behalf of the applicant Nos.1 to 3,

b) To receive the Karnataka State disability for handicapped pension on their behalf;

c) To receive any other amount payble to the Applicant Nos, 1 to 3;

d) To represent them in all other matters and to take care of them

e) To Open bank account in any Nationalised Bank.

f) To grant such other relief/s as the Court deems fit and proper. Given under my hand and seal of the court on this 27 day of January 2016.

P.D. 13

BY ORDER OF THE COURT SC – 5

Assistant Registrar City Civil Court,

Mayo Hall Unit, Bengaluru.

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59

Cite this issue. Karnataka Gazette, Government of Karnataka, 18 February 2016. Indian Gazettes, https://egazette.servantsofknowledge.in/details/in.gazette.karnataka_new.2016-02-18.Part-5/. Archive identifier in.gazette.karnataka_new.2016-02-18.Part-5.