ಸಂಪುಟ ೧೫
Volume 15
೫೧ 51
ಸಂಚಿಕೆ ೧೧
Issue 11
ಬೆ
ಂಗಳೂರು, ಗುರು
engaluru, Thu
Be
ುವಾರ, ಮಾರ್ಚ್
ursday, March
ರ್ ೧೭, ೨೦೧೬
h 17, 2016 (Ph
೬ (ಫಾಲ್ಗುಣ ೨೭
halguna 27, S
೭, ಶಕ ವರ್ಷ ೧
Shaka Varsha
೧೯೩೭)
a 1937)
ಭಾಗ ೪ಎ
ಎ
್ತ
ರಾಜ್ಯ
ಅಧಿನಿಯವ
ಹೊರಡಿಸಿದ
ತ್ತು ಅವುಗಳ
ಶಗಳು, ಕೇಂ
ದ್ಧ ನಿಯಮಗ
ಜ್ಯದ ವಿಧೇಂi
ಮಗಳು ಮತ
ದ ಸಾಮಾನ್ಯ
ನಿಯಮಗಳ
iುಕಗಳ ಮತ
ತ್ತು ಅಧ್ಯಾದೇ
ನ್ಯ ಶಾಸನಬದ್ಧ
ಳು ಹಾಗೂ ಕ
ಕರ್ನಾಟಕ ಉ
ಮೇಲೆ ಪರಿ
ಂದ್ರದ ಮತ್ತು
ಗಳು ಮತ್ತು ರ
ಉಚ್ಛ ನ್ಯಾಂi
ರಿಶೀಲನಾ ಸವಿ
ರಾಜ್ಯದ ಶಾ
ರಾಜ್ಯಾಂಗದ
iiಾಲಯವು
ಮಿತಿಯ ವರ
ಸನಗಳ ಮೇ
ಮೇರೆಗೆ ರಾ
ಮಾಡಿದ ನಿ
ರದಿಗಳು, ರಾ
ೕರೆಗೆ ರಾಜ್ಯ
ರಾಜ್ಯಪಾಲರು
ನಿಯಮಗಳು
ಾಜ್ಯದ
ಸರ್ಕಾರವು
ು ಮಾಡಿದ
ು
ಆಥಿ
ರ್ಥಿಕ ಸಚಿವಾಲ
ಲಯ
ಅಧಿಸೂಚನೆ
ಸಂಖ್ಯೆ: ಆಇ
ಇ 765 ವೆಚ್ಚ-12
2/15, ಬೆಂಗಳೂ
ರು, ದಿನಾಂಕ 11
1-01-2016
2015 5-16ನೇ ಸಾಲಿಗೆ
ಗೆ ಕರ್ನಾಟಕ ವ ವಸತಿ ಶಿಕ್ಷಣ ಸ ಸಂಸ್ಥೆಗಳ ಸಂಘದಿ
ಚೆನ್ನಮ್ಮ/ಏಕಲವ್ಯ
್ಯ/ಅಟಲ್ ಬಿಹಾರಿ
ರಿ ವಾಜಪೇಯಿ ವ ವಸತಿ ಶಾಲೆ ಹಾ ದಿಂದ ನಡೆಸಲ್ಪಡ ಡುತ್ತಿರುವ ಮೊರಾ
ಾರ್ಜಿ ದೇಸಾಯಿ
ು/ಕಿತ್ತೂರು ರಾಣಿ
ಣಿ
ಾಗೂ ಮೊರಾರ್ಜಿ
ಜಗಜೀವನ ರಾಂ ಂ ಚರ್ಮ ಕೈಗಾರಿ
ರಿಕಾ ಅಭಿವೃದ್ಧಿ ನಿಗ ಗಮ ನಿಯಮಿತ ದೇಸಾಯಿ ಪದ
ದವಿ ಪೂರ್ವ ವ ವಸತಿ ಕಾಲೇಜುಗಳಿ
ಳಿಗೆ ಡಾ. ಬಾಬು
ು
(ಲಿಡ್‌ಕರ್) ಸಂಸ
ನೇರವಾಗಿ ಖರಿ ೕದಿಸಲು ಕರ್ನಾಟ ಟಕ ಸಾರ್ವಜನಿಕ
ಕ ಸಂಗ್ರಹಣೆಗಳಲ್ಲಿ ಸ್ಥೆಯಿಂದ ಅವಶ್ಯಕ ಕ ಲೆದರ್ ಶೂ ಹಾ
ಹಾಗೂ ಲೆದರ್ ಬೆ ಬೆಲ್ಟ್‌ಗಳನ್ನು ಮಾತ್ರ
ತ್ರ
ಲ್ಲಿ ಪಾರದರ್ಶಕತೆ
ಚಲಾಯಿಸಿ ಹಿಂದ ದುಳಿದ ವರ್ಗಗಳ ಕಲ್ಯಾಣ ಇಲಾಖೆ ಖೆಗೆ ಪಾರದರ್ಶಕತೆ ಅಧಿನಿಯಮ-19 999ರ ಕಲಂ 4 (ಜಿ) ರಡಿ ಪ್ರದತ್ತ ತ್ತವಾದ ಅಧಿಕಾರ ರ
ತೆ ಕಾಯ್ದೆಯಿಂದ
ಷರತ
ಈ ಕೆಳಕಂಡ ಷರ
ರತ್ತಿಗೊಳಪಟ್ಟು ವಿನ
ನಾಯಿತಿ ನೀಡಿದೆ.
ತ್ತುಗಳು :
ಗುಣಮಟ್ಟದ ಉತ ತ್ಪನ್ನಗಳನ್ನು ಸಮ ುಂಜಸ ದರದಲ್ಲಿ
1. ಉತ್ತಮ ಗ
ದೃಡಪಡಿಸಿಕ ಕೊಳ್ಳುವುದು.
ರ್ ಶೂ ಹಾಗೂ ಸಂಗ್ರಹಿಸುವುದನ
ನ್ನು ಹಿಂದುಳಿದ ವರ್ಗಗಳ ಕಲ್ಯಾ
್ಯಣ ಇಲಾಖೆಯು
ು
ಲೆದರ್ ಬೆಲ್ಟ್‌ಗ
ಸಂಸ್ಥೆಯು ಲೆದರ
iಾರಿಸಿ ಸರಬರಾಜ ಗಳನ್ನು ತನ್ನ ಸ್ವಂ ತ ಸಂಪನ್ಮೂಲಗ ಳಿಂದ ಹಾಗೂ artisans ರವರು
ು
ಜು ಮಾಡಬೇಕು
2. ಲಿಡ್‌ಕರ್ ಚರ್ಮ ಕು Joint Vent
ುಟೀರಗಳಲ್ಲಿ ತಯಾ ture ಮೂಲಕವಾ ಾಗಲಿ ಪಡೆದು ಸರ ಹಾಗೂ ಈ ಉತ್ಪ ತ್ಪನ್ನಗಳನ್ನು ಹೊರ ರಗುತ್ತಿಗೆ ಮೂಲಕ ವಾಗಲೀ ಅಥವಾ
ಾ
ರಬರಾಜು ಮಾಡಲ
ಲು ಅವಕಾಶವಿರು ವುದಿಲ್ಲ.
ಕರ್ನಾ
ರ್ಟಕ ರಾಜ್ಯಪಾಲರ ರ ಆಜ್ಞಾನುಸಾರ ವ ಮತ್ತು ಅವರ ಹೆಸ
ಸರಿನಲ್ಲಿ ಎನ
ನ್.ಬಿ. ಗಿರಿಜಪ್ಪನವ
ವರ್
P.R. 144
ಸರ್ಕಾರದ ದ ಅಧೀನ ಕಾಯ
ರ್ುದರ್ಶಿ,
S.C. 25
ಆಥಿ ಆರ್ಥಿಕ ಇ ಲಾಖೆ (ಸಂಗ್ರಹಣ ಣಾ ಕೋಶ).
ರ್ಥಿಕ ಸಚಿವಾಲ
ಲಯ
ಅಧಿಸೂಚನೆ
ಸಂಖ್ಯೆ: ಆಇ
ಇ 863 ವೆಚ್ಚ-12
2/15, ಬೆಂಗಳೂರ
ರು, ದಿನಾಂಕ 05
5-01-2016
ಶ್ರೀ ಕೆ.ಜಿ. ಹೊಸೂರು
ು, ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ಶುಲ್ಕದಲ್ಲಿ ರಾಷ್ಟ್ರೀ ೕಯ ಹೆದ್ದಾರಿ ವೃ ೃತ್ತ, ಧಾರವಾಡ, ಇಲ್ಲಿಗೆ ದಿನಾಂಕ
ನ್ಯಾಯಾಧೀಶರು, ಇವರ ಸೇವೆಯ
ುನ್ನು ಮಾಸಿಕ `
` 25,000/-ಗಳ
ಾ
ಸಮಾಲೋಚನಾ
08-02-2016 ರಿ
ಪಡೆಯಲು ಕನಾ
ರ್ಾಟಕ ಸಾರ್ವಜ
ಜನಿಕ ಸಂಗ್ರಹಣೆಗ
ಗಳಲ್ಲಿ ಪಾರದರ್ಶ ರಿಂದ ಒಂದು ವಷ ರ್ಷದ ಅವಧಿಗೆ ಪ್ರ ಪ್ರಧಾನ ಕಾನೂನು ು ಸಲಹೆಗಾರರಾಗಿ
ಗಿ
ರ್ಕತೆ ಅಧಿನಿಯಮ
ಲೋಕೋಪಯೊ ೂೕಗಿ, ಬಂದರು ವ ಮತ್ತು ಒಳನಾಡು ಜ
ಜಲಸಾರಿಗೆ ಇಲಾಖ ು-1999ರ ಕಲಂ
ಂ 4(ಜಿ) ರಡಿ ಪ್ರ ಪ್ರದತ್ತವಾದ ಅಧಿ ಕಾರ ಚಲಾಯಿಸಿ
ಸಿ
ಖೆಗೆ ಪಾರದರ್ಶಕ
ಕತೆ ಕಾಯ್ದೆಯಿಂದ ವಿನಾಯಿತಿ ನೀಡಿ
ಡಿದೆ.
(೮೩೩)೮೩೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧೭, ೨೦೧೬ ಭಾಗ ೪ಎ ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯು ದೃಡಪಡಿಸಿಕೊಳ್ಳುವುದು.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಎನ್.ಬಿ. ಗಿರಿಜಪ್ಪನವರ್
P.R. 145
ಸರ್ಕಾರದ ಅಧೀನ ಕಾರ್ಯದರ್ಶಿ,
S.C. 25
ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ).
ಆರ್ಥಿಕ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಆಇ 821 ವೆಚ್ಚ-12/15, ಬೆಂಗಳೂರು, ದಿನಾಂಕ 07-01-2016
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಅಗತ್ಯವಿರುವ ಔಷಧಿಗಳನ್ನು M/s. Karnataka Antibiotics & Pharmaceuticals Ltd., (KAPL) ಸಂಸ್ಥೆಯು ಸರಬರಾಜು ಮಾಡುವ ಮೊತ್ತದ ಶೇ. 25% ರಷ್ಟು ಮೀರದಂತೆ ಮೆ|| Goa Antibiotics & Pharmaceuticals Ltd., (GAPL) ಸಂಸ್ಥೆಯಿಂದ ಹಾಗೂ ಉಳಿದ ಔಷಧಿಗಳನ್ನು M/s. KAPL ಸಂಸ್ಥೆಯಿಂದ ಈ ಕೆಳಕಂಡ ಷರತ್ತುಗಳಿಗೊಳಪಟ್ಟು 2015-16ನೇ ಸಾಲಿಗೆ ನೇರವಾಗಿ ಖರೀದಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.
1. ಸದರಿ ವಿನಾಯಿತಿಯು GAPL ಸಂಸ್ಥೆಯೇ ತಯಾರಿಸುವ ಔಷಧಿಗಳಿಗೆ ಮಾತ್ರ ಅನ್ವಯವಾಗುವುದು. ಇತರೆ ಸಂಸ್ಥೆ/ತಯಾರಕರಿಂದ GAPL ಸಂಸ್ಥೆಯು ಔಷಧಿಗಳನ್ನು ಖರೀದಿಸಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸರಬರಾಜು ಮಾಡತಕ್ಕದ್ದಲ್ಲ.
2. GAPL ಸಂಸ್ಥೆಯು National Pharmaceuticals Pricing Authority (NPPA) ಯು ನಿಗಧಿಪಡಿಸಿದ ದರಗಳ ಅನ್ವಯ ಔಷಧಿಗಳನ್ನು ಸರಬರಾಜು ಮಾಡಬೇಕು.
3. ಉತ್ತಮ ಗುಣಮಟ್ಟದ ಔಷಧಿಗಳನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ದೃಡಪಡಿಸಿಕೊಳ್ಳಬೇಕು.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಎನ್.ಬಿ. ಗಿರಿಜಪ್ಪನವರ್
P.R. 146
ಸರ್ಕಾರದ ಅಧೀನ ಕಾರ್ಯದರ್ಶಿ,
S.C. 25
ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ).
ಆರ್ಥಿಕ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಆಇ 839 ವೆಚ್ಚ-12/15, ಬೆಂಗಳೂರು, ದಿನಾಂಕ 02-01-2016
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣಿಕೆಯ 2ನೇ ಹಂತದ ಟೆಂಡರ್ ಕುರಿತಂತೆ ಮೆ|| ಐಡೆಕ್ ಸಂಸ್ಥೆಯ ಸೇವೆಯನ್ನು ` 1.45 ಕೋಟಿಗಳ ವೆಚ್ಚದಲ್ಲಿ ಸಮಾಲೋಚಕರನ್ನಾಗಿ ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ನಗರಾಭಿವೃದ್ಧಿ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.
ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ನಗರಾಭಿವೃದ್ಧಿ ಇಲಾಖೆಯು ದೃಡಪಡಿಸಿಕೊಳ್ಳುವುದು. The Department should satisfy itself on the reasonableness of the rates.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಎನ್.ಬಿ. ಗಿರಿಜಪ್ಪನವರ್
P.R. 147
ಸರ್ಕಾರದ ಅಧೀನ ಕಾರ್ಯದರ್ಶಿ,
S.C. 25
ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ).
ಆರ್ಥಿಕ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಆಇ 837 ವೆಚ್ಚ-12/15, ಬೆಂಗಳೂರು, ದಿನಾಂಕ 02-01-2016
ರಾಜ್ಯದ 05 ಪೊಲೀಸ್ ತರಬೇತಿ ಶಾಲೆಗಳ ಉಪಯೋಗಕ್ಕಾಗಿ ಅವಶ್ಯವಿರುವ Infantry Weapon Training Simulator Twelve lane IWTS) ಅನ್ನು ತಲಾ ಒಂದಕ್ಕೆ ` 29,52,002/- ರಂತೆ ಒಟ್ಟು ` 1,47,60,010 ಗಳ ವೆಚ್ಚದಲ್ಲಿ ಕೇಂದ್ರ ಸರ್ಕಾರದ ಸಂಸ್ಥೆಯಾದ 515 ಆರ್ಮಿ ಬೇಸ್ ವರ್ಕ್ ಶಾಪ್, ಬೆಂಗಳೂರು, ಇವರಿಂದ ನೇರವಾಗಿ ಖರೀದಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಒಳಾಡಳಿತ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.
ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧೭, ೨೦೧೬ ೮೩೫ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಒಳಾಡಳಿತ ಇಲಾಖೆಯು ದೃಡಪಡಿಸಿಕೊಳ್ಳುವುದು.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಎನ್.ಬಿ. ಗಿರಿಜಪ್ಪನವರ್
P.R. 148
ಸರ್ಕಾರದ ಅಧೀನ ಕಾರ್ಯದರ್ಶಿ,
S.C. 25
ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ).
ಆರ್ಥಿಕ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಆಇ 841 ವೆಚ್ಚ-12/15, ಬೆಂಗಳೂರು, ದಿನಾಂಕ 02-01-2016
ಶ್ರೀ ವಿ.ಎಸ್. ರಾಜ, ನಿವೃತ್ತ ಕಾರಾಗೃಹಗಳ ಹೆಚ್ಚುವರಿ ಮಹಾನಿರೀಕ್ಷಕರು, ಇವರ ಸೇವೆಯನ್ನು ಕಾರಾಗೃಹ ಇಲಾಖೆಯ ಸಮಾಲೋಚಕರನ್ನಾಗಿ ಮಾಸಿಕ ` 50,000/- ಗಳ ಸಮಾಲೋಚನಾ ಶುಲ್ಕದೊಂದಿಗೆ ಒಂದು ವರ್ಷದ ಅವಧಿಗೆ ಸಮಾಲೋಚಕರನ್ನಾಗಿ ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಒಳಾಡಳಿತ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.
ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಒಳಾಡಳಿತ ಇಲಾಖೆಯು ದೃಡಪಡಿಸಿಕೊಳ್ಳುವುದು.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಎನ್.ಬಿ. ಗಿರಿಜಪ್ಪನವರ್,
P.R. 149
ಸರ್ಕಾರದ ಅಧೀನ ಕಾರ್ಯದರ್ಶಿ,
S.C. 25
ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ).
ಆರ್ಥಿಕ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಆಇ 818 ವೆಚ್ಚ-12/15, ಬೆಂಗಳೂರು, ದಿನಾಂಕ 21-12-2015
M/s. Nexus Novus ಸಂಸ್ಥೆ ಮತ್ತು M/s. Waste 2 Value Consortium, Netherland ಸಂಸ್ಥೆಯ ಸಹಭಾಗಿತ್ವದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯದಲ್ಲಿ ಪ್ರತಿ ದಿನ ತ್ಯಾಜ್ಯವನ್ನು ಸಂಸ್ಕರಿಸಿ ವಿದ್ಯುತ್ ಉತ್ಪಾದಿಸುವ Waste to Energy ಘಟಕವನ್ನು ಸ್ಥಾಪಿಸುವ ಯೋಜನೆಯನ್ನು ನೇರವಾಗಿ ಅನುಷ್ಠಾನಗೊಳಿಸಲು ಎರಡು ವರ್ಷಗಳ ಅವಧಿಗೆ ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ನಗರಾಭಿವೃದ್ಧಿ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.
ಷರತ್ತುಗಳು :
1. Project will come up only after the land is identified and issued if any pertaining to land allotment is resolved.
2. Power evacuation will be done by KPTCL, as done for other projects. For water and sewage, the project should make appropriate provisions and not ask for any Government support.
3. Administrative Department has to confirm who will bear the cost of Transportation of Garbage to the site.
4. PPA must be approved by KERC.
5. Government/BBMP should not make any capital contribution to the project, except for approach roads/land on lease.
ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ನಗರಾಭಿವೃದ್ಧಿ ಇಲಾಖೆಯು ದೃಡಪಡಿಸಿಕೊಳ್ಳುವುದು.
P.R. 150
S.C. 25
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಎನ್.ಬಿ. ಗಿರಿಜಪ್ಪನವರ್, ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ).
ಆರ್ಥಿಕ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಆಇ 757 ವೆಚ್ಚ-12/15, ಬೆಂಗಳೂರು, ದಿನಾಂಕ 03-12-2015
ಮೈಸೂರು ಮಿನರಲ್ಸ್‌ನೊಂದಿಗೆ ಮೈಸೂರು ಲ್ಯಾಂಪ್ಸ್ ವರ್ಕ್ಸ್ ಲಿ. ನ್ನು ವಿಲೀನಗೊಳಿಸಲು ಅಗತ್ಯವಿರುವ ಯೋಜನೆಯನ್ನು ತಯಾರಿಸುವುದು, ಆಸ್ತಿಗಳ ಮೌಲ್ಯಗಳನ್ನು ನಿರ್ಧರಿಸುವುದು, ಸಿಎಲ್‌ಬಿ, ಆರ್ಓಸಿಗಳೊಂದಿಗೆ ಪ್ರಕರಣವನ್ನು ನಿರ್ವಹಿಸುವಿಕೆ, ಇತ್ಯಾದಿ ಪೂರಕ ಸಲಹಾ ಸೇವೆಯನ್ನು ಮೆ|| IDBI Caps Ltd., ನಿಂದ ` 1,10,00,000/- ಗಳ ವೆಚ್ಚದಲ್ಲಿ ನೇರವಾಗಿ ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.
೮೩೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧೭, ೨೦೧೬ ಭಾಗ ೪ಎಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ದೃಡಪಡಿಸಿಕೊಳ್ಳುವುದು.
Commerce and Industries Department must satisfy itself regarding the reasonableness of the rates.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಎನ್.ಬಿ. ಗಿರಿಜಪ್ಪನವರ್,
P.R. 151
ಸರ್ಕಾರದ ಅಧೀನ ಕಾರ್ಯದರ್ಶಿ,
S.C. 25
ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ).
ಆರ್ಥಿಕ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಆಇ 756 ವೆಚ್ಚ-12/15, ಬೆಂಗಳೂರು, ದಿನಾಂಕ 08-12-2015
ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ 2015-16 ನೇ ಸಾಲಿಗೆ ಶುಚಿ ಸಂಭ್ರಮ ಕಿಟ್‌ನ್ನು ಬಾಲಕರಿಗೆ ಕಿಟ್ ಒಂದಕ್ಕೆ ` 73/- ಮತ್ತು ಬಾಲಕಿಯರಿಗೆ ಕಿಟ್ ಒಂದಕ್ಕೆ ` 105/- ರ ದರದಲ್ಲಿ ಮೆ|| ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (KSDL) ಸಂಸ್ಥೆಯಿಂದ ಖರೀದಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಸಮಾಜ ಕಲ್ಯಾಣ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.
ಉತ್ತಮ ಗುಣಮಟ್ಟದ ಕಿಟ್‌ಗಳನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಸಮಾಜ ಕಲ್ಯಾಣ ಇಲಾಖೆಯು ದೃಡಪಡಿಸಿಕೊಳ್ಳುವುದು. The Department should satisfy itself regarding the reasonableness of the rates.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಎನ್.ಬಿ. ಗಿರಿಜಪ್ಪನವರ್,
P.R. 152
ಸರ್ಕಾರದ ಅಧೀನ ಕಾರ್ಯದರ್ಶಿ,
S.C. 25
ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ).
ಶಿಕ್ಷಣ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಇಡಿ 321 ಎಲ್ಐಬಿ 2015, ಬೆಂಗಳೂರು ದಿನಾಂಕ : 20-01-2016
ಕರ್ನಾಟಕ ಸಾರ್ವಜನಿಕ ಗ್ರಂಥಾಲಯಗಳು ಅಧಿನಿಯಮ 1965ರ ಕರ್ನಾಟಕ 10ನೇ ಅಧಿನಿಯಮ ಪ್ರಕರಣ 17ರಲ್ಲಿನ ಪ್ರದತ್ತವಾದ ಅಧಿಕಾರದನ್ವಯ ಭದ್ರಾವತಿ ನಗರ ಗ್ರಂಥಾಲಯ ಪ್ರಾಧಿಕಾರಕ್ಕೆ 17(1)(ಸಿ) ಗೆ ಸಂಬಂಧಿಸಿದಂತೆ ಇಬ್ಬರು ಸದಸ್ಯರನ್ನು ನಾಮಕರಣ ಮಾಡಿ ಆದೇಶಿಸಿದೆ. ಉಳಿದಂತೆ ಅಧಿಸೂಚನೆ ಸಂಖ್ಯೆ : ಇಡಿ 176 ಎಲ್ಐಬಿ 2011 ದಿನಾಂಕ : 26-03-2012ರಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ.
| ಪ ಕ ್ರ ರ ಣ | ವಿವರ | ಪ ದ ನಾಮ | |
| 17(1)(ಸಿ) | ನಗರದ ನಗರ ಪಾಲಿಕೆ ನಿಗಮದಿಂದ (ಮುನಿಸಿಪಲ್ ಕಾರ್ಪೊರೇಷನ್), ನಗರಪಾಲಿಕೆ ಸಭೆಯಿಂದ ಅಥವಾ ಇತರ ನಗರಪಾಲಿಕೆ ಸಂಸ್ಥೆಯಿಂದ ಅದರ ಸದಸ್ಯರುಗಳ ಪೈಕಿಯಿಂದ ಚುನಾಯಿಸಲ್ಪಡುವ ಇಬ್ಬರು ವ್ಯಕ್ತಿಗಳು. | 1) ಶ್ರೀ ಶಿವರಾಜ್, ಸದಸ್ಯರು, ನಗರಸಭೆ, ಭದ್ರಾವತಿ 2) ಶಿ ್ರ ೕಮತಿ ಹಾಲಮ್ಮ ಎಸ್., ಸದಸ್ಯರು, ನಗರಸಭೆ, ಭದ್ರಾವತಿ | ಸದಸ್ಯರು ಸದಸ್ಯರು |
P.R. 261
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, S.C. 100
ವಿ. ರಾಮಕೃಷ್ಣಯ್ಯ
ಸರ್ಕಾರದ ಅಧೀನ ಕಾರ್ಯದರ್ಶಿ, (ಸಾಮಾನ್ಯ) (ಪ್ರ),
ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಇಲಾಖೆ.
HOME SECRETARIAT
ADDENDUM
No.HD:28:POSAE:2016, BENGALURU, DATED:30.01.2016
In Notification of even number dated 29-01-2016 below "(a) The DG & IGP (Head of Police Force), Karnataka" the entry "(b) the Additional Director General of Police, Law & Order, Karnataka" shall be and shall always be deemed to have been inserted and point number (b) and (c) shall be read as (c) and (d).
P.R. 260
By Order and in the name of the Governor of Karnataka SC - 200
Devendrappa Kattimani
Under Secretary to Government
Home Department. (Police Services-A)ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧೭, ೨೦೧೬ ೮೩೭
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಆಕುಕ 22 ಕೆವಿಎಂ 2016, ಬೆಂಗಳೂರು ದಿನಾಂಕ : 05-02-2016
ಕರ್ನಾಟಕ ರಾಜ್ಯ ದಂತ ಪರಿಷತ್ತಿಗೆ ಡೆಂಟಿಸ್ಟ್ ಆಕ್ಟ್, 1948ರ ಸೆಕ್ಷನ್ 21 (ಇ) ರನ್ವಯ ಈ ಕೆಳಕಂಡ ವೈದ್ಯರುಗಳನ್ನು ಈ ಕೂಡಲೇ ಜಾರಿಗೆ
| .ಸಂ. ್ರ ಕ | ಹೆಸರು | ವಿಳಾಸ |
| 1. | Dr. Utkarsha Lokesh MDS, DNB, Professor and Head, Consultant Facio Maxillary Surgeon. | No. 233/6, S-01, West of Chord Road, II Stage, 1st 'A' Main, Rajajinagar, Bengaluru – 560 086. Tel. No. 080-23492444, 23312323 Mob. No. 09845108895 |
| 2. | Dr. H. Sanath Kumar Hegde, Bachelor of Dental Surgery. | "Sai Krupa", No. 207, Leo, Janani Apartment, Hebbal, 3rd Stage, Mysuru-19. Mob. No. 09886034560 |
| 3. | Dr. Aquib Hashmi, Bachelor of Dental Surgery. | Plot No. 23, 1st Floor, GDA, Darshanapur Layout, Sangtrashwadi, Kalburgi – 585101. |
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ P.R. 262
ಕೆ. ಮುರಳಿ
ಸರ್ಕಾರದ ಅಧೀನ ಕಾರ್ಯದರ್ಶಿ-2 (ಪ್ರ),
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ವೈದ್ಯಕೀಯ ಶಿಕ್ಷಣ)
REVENUE SECRETARIAT
NOTIFICATION-I
No. RD 63 BHUDAPU 2015, Bengaluru, Dated: 13-01-2016
In exercise of the powers conferred by section 5 of the Karnataka Land Revenue Act, 1964 (Karnataka Act No. 12 of 1964) and taking into consideration the factors specified in clauses (i) to (iv) of rule 3 of the Karnataka Land Revenue Rules 1966 such as the population, area under land revenue and having regard to the administrative convenience, the Government of Karnataka proposes to issue a Notification to alter the limits of Kundralli Village of Shirahatti Taluk, Gadag district as specified in Schedule-I and to constitute a new Village called Uma Nagar in Shirahatti Taluk Gadag district as specified in the schedule-II.
Now, therefore in exercise of the power conferred by section 6 of the said Act, notice is hereby given for the information of all the persons likely to be affected thereby that the proposal will be taken into consideration after thirty days from the date of publication of the Notification in the Official Gazette.
Any objection or suggestion which may be received by the State Government from any person with respect to the said proposal before the expiry of the period specified above will be considered by the State Government. Objections or suggestions may be addressed to the Deputy Commissioner, Gadag District, Gadag.
SCHEDULE-I
Lands bearing Survey numbers as specified below shall be excluded from the limits of Kundralli Village of Shirahatti Taluk,
| Sl. No. | Sy. No. | Sl. No. | Sy. No. | Sl. No. | Sy. No. | Sl. No. | Sy. No. | Sl. No. | Sy. No. |
| 1 | 26 | 10 | 36 | 19 | 45 | 28 | 54 | 37 | 63 |
| 2 | 27 | 11 | 37 | 20 | 46 | 29 | 55 | 38 | 64 |
| 3 | 28 | 12 | 38 | 21 | 47 | 30 | 56 | 39 | 65 |
| 4 | 29 | 13 | 39 | 22 | 48 | 31 | 57 | 40 | 66 |
| 5 | 30 | 14 | 40 | 23 | 49 | 32 | 58 | 41 | 67 |
| 6 | 31 | 15 | 41 | 24 | 50 | 33 | 59 | 42 | 68 |
| 7 | 33 | 16 | 42 | 25 | 51 | 34 | 60 | 43 | 69 |
| 8 | 34 | 17 | 43 | 26 | 52 | 35 | 61 | 44 | 78 |
| 9 | 35 | 18 | 44 | 27 | 53 | 36 | 62 | 45 | 79 |
There shall be constituted a new Village called Uma Nagar in Shirahatti Taluk, Gadag District and limits of the Village shall comprise the lands bearing Sy. Numbers as specified below.
| Sl. No. | Sy. No. | Sl. No. | Sy. No. | Sl. No. | Sy. No. | Sl. No. | Sy. No. | Sl. No. | Sy. No. |
| 1 | 26 | 10 | 36 | 19 | 45 | 28 | 54 | 37 | 63 |
| 2 | 27 | 11 | 37 | 20 | 46 | 29 | 55 | 38 | 64 |
| 3 | 28 | 12 | 38 | 21 | 47 | 30 | 56 | 39 | 65 |
| 4 | 29 | 13 | 39 | 22 | 48 | 31 | 57 | 40 | 66 |
| 5 | 30 | 14 | 40 | 23 | 49 | 32 | 58 | 41 | 67 |
| 6 | 31 | 15 | 41 | 24 | 50 | 33 | 59 | 42 | 68 |
| 7 | 33 | 16 | 42 | 25 | 51 | 34 | 60 | 43 | 69 |
| 8 | 34 | 17 | 43 | 26 | 52 | 35 | 61 | 44 | 78 |
| 9 | 35 | 18 | 44 | 27 | 53 | 36 | 62 | 45 | 79 |
BOUNDARIES OF THE NEW VILLAGE
East Shettikere Village Boundary
West Chabbi Village Boundary
North Shirahatti Village Boundary
South Remaining Kunbralli Village lands
The proposal specified above shall come in to effect from such date as the State Government may specify by Notification proposed to be issued under section 5 of the Karnataka Land Revenue Act, 1964 (Karnataka Act No.12 of 1964).
By Order and in the name of the Governor of Karnataka
C.Puttananjaiah
Under Secretary to Government
Revenue Department (SSLR)
REVENUE SECRETARIAT
NOTIFICATION-II
No. RD 63 BHUDAPU 2015, Bengaluru, Dated: 13-01-2016
In exercise of the powers conferred by section 5 of the Karnataka Land Revenue Act, 1964 (Karnataka Act No. 12 of 1964) and taking into consideration the factors specified in clauses (i) to (iv) of rule 3 of the Karnataka Land Revenue Rules 1966 such as the population, area under land revenue and having regard to the administrative convenience, the Government of Karnataka proposes to issue a Notification to alter the limits of Doddur Village of Shirahatti Taluk, Gadag district as specified in Schedule-I and to constitute a new Village called Muniyana Nagar in Shirahatti Taluk Gadag district as specified in the schedule-II.
Now, therefore in exercise of the power conferred by section 6 of the said Act, notice is hereby given for the information of all the persons likely to be affected thereby that the proposal will be taken into consideration after thirty days from the date of publication of the Notification in the Official Gazette.
Any objection or suggestion which may be received by the State Government from any person with respect to the said proposal before the expiry of the period specified above will be considered by the State Government. Objections or suggestions may be addressed to the Deputy Commissioner, Gadag District, Gadag.
ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧೭, ೨೦೧೬ ೮೩೯ SCHEDULE-ILands bearing Survey numbers as specified below shall be excluded from the limits of Dolddur Village of Shirahatti Taluk,
| Sl. No. | Sy. No. | Sl. No. | Sy. No. | Sl. No. | Sy. No. | Sl. No. | Sy. No. | Sl. No. | Sy. No. |
| 1 | 32 | 12 | 49 | 23 | 60 | 34 | 71 | 45 | 82 |
| 2 | 33 | 13 | 50 | 24 | 61 | 35 | 72 | 46 | 83 |
| 3 | 36 | 14 | 51 | 25 | 62 | 36 | 73 | 47 | 84 |
| 4 | 37 | 15 | 52 | 26 | 63 | 37 | 74 | 48 | 85 |
| 5 | 38 | 16 | 53 | 27 | 64 | 38 | 75 | 49 | 86 |
| 6 | 42 | 17 | 54 | 28 | 65 | 39 | 76 | 50 | 87 |
| 7 | 43 | 18 | 55 | 29 | 66 | 40 | 77 | 51 | 88 |
| 8 | 44 | 19 | 56 | 30 | 67 | 41 | 78 | 52 | 89 |
| 9 | 45 | 20 | 57 | 31 | 68 | 42 | 79 | 53 | 90 |
| 10 | 46 | 21 | 58 | 32 | 69 | 43 | 80 | 54 | 91 |
| 11 | 48 | 22 | 59 | 33 | 70 | 44 | 81 | 55 | 92 |
SCHEDULE-II
There shall be constituted a new Village called Muniyana Nagar in Shirahatti Taluk, Gadag District and limits of the Village shall comprise the lands bearing Sy. Numbers as specified below.
| Sl. No. | Sy. No. | Sl. No. | Sy. No. | Sl. No. | Sy. No. | Sl. No. | Sy. No. | Sl. No. | Sy. No. |
| 1 | 32 | 12 | 49 | 23 | 60 | 34 | 71 | 45 | 82 |
| 2 | 33 | 13 | 50 | 24 | 61 | 35 | 72 | 46 | 83 |
| 3 | 36 | 14 | 51 | 25 | 62 | 36 | 73 | 47 | 84 |
| 4 | 37 | 15 | 52 | 26 | 63 | 37 | 74 | 48 | 85 |
| 5 | 38 | 16 | 53 | 27 | 64 | 38 | 75 | 49 | 86 |
| 6 | 42 | 17 | 54 | 28 | 65 | 39 | 76 | 50 | 87 |
| 7 | 43 | 18 | 55 | 29 | 66 | 40 | 77 | 51 | 88 |
| 8 | 44 | 19 | 56 | 30 | 67 | 41 | 78 | 52 | 89 |
| 9 | 45 | 20 | 57 | 31 | 68 | 42 | 79 | 53 | 90 |
| 10 | 46 | 21 | 58 | 32 | 69 | 43 | 80 | 54 | 91 |
| 11 | 48 | 22 | 59 | 33 | 70 | 44 | 81 | 55 | 92 |
BOUNDARIES OF THE NEW VILLAGE
East Undenahalli Boundary
West Ullatti Village Boundary
North Haradagatti Village
South Remaining Dodduru Village lands
The proposal specified above shall come in to effect from such date as the State Government may specify by Notification proposed to be issued under section 5 of the Karnataka Land Revenue Act, 1964 (Karnataka Act No.12 of 1964).
By Order and in the name of the Governor of Karnataka
C.Puttananjaiah
Under Secretary to Government
Revenue Department (SSLR)೮೪೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧೭, ೨೦೧೬ ಭಾಗ ೪ಎ REVENUE SECRETARIAT
NOTIFICATION-III
No. RD 63 BHUDAPU 2015 Bengaluru, Dated: 13-01-2016
In exercise of the powers conferred by section 5 of the Karnataka Land Revenue Act, 1964 (Karnataka Act No. 12 of 1964) and taking into consideration the factors specified in clauses (i) to (iv) of rule 3 of the Karnataka Land Revenue Rules 1966 such as the population, area under land revenue and having regard to the administrative convenience, the Government of Karnataka proposes to issue a Notification to alter the limits of Hireban Village of Shirahatti Taluk, Gadad district as specified in Schedule-I and to constitute a new Village called Basapur in Shirahatti Taluk Gadag district as specified in the schedule-II.
Now, therefore in exercise of the power conferred by section 6 of the said Act, notice is hereby given for the information of all the persons likely to be affected thereby that the proposal will be taken into consideration after thirty days from the date of publication of the Notification in the Official Gazette.
Any objection or suggestion which may be received by the State Government from any person with respect to the said proposal before the expiry of the period specified above will be considered by the State Government. Objections or suggestions may be addressed to the Deputy Commissioner, Gadag District, Gadag.
SCHEDULE-I
Lands bearing Survey numbers as specified below shall be excluded from the limits of Hireban Village of Shirahatti Taluk,
| Sl. No. | Sy. No. | Sl. No. | Sy. No. | Sl. No. | Sy. No. | Sl. No. | Sy. No. | Sl. No. | Sy. No. |
| 1 | 238 | 19 | 256 | 37 | 274 | 55 | 292 | 73 | 310 |
| 2 | 239 | 20 | 257 | 38 | 275 | 56 | 293 | 74 | 311 |
| 3 | 240 | 21 | 258 | 39 | 276 | 57 | 294 | 75 | 312 |
| 4 | 241 | 22 | 259 | 40 | 277 | 58 | 295 | 76 | 313 |
| 5 | 242 | 23 | 260 | 41 | 278 | 59 | 296 | 77 | 314 |
| 6 | 243 | 24 | 261 | 42 | 279 | 60 | 297 | 78 | 315 |
| 7 | 244 | 25 | 262 | 43 | 280 | 61 | 298 | 79 | 316 |
| 8 | 245 | 26 | 263 | 44 | 281 | 62 | 299 | 80 | 317 |
| 9 | 246 | 27 | 264 | 45 | 282 | 63 | 300 | 81 | 318 |
| 10 | 247 | 28 | 265 | 46 | 283 | 64 | 301 | 82 | 319 |
| 11 | 248 | 29 | 266 | 47 | 284 | 65 | 302 | 83 | 320 |
| 12 | 249 | 30 | 267 | 48 | 285 | 66 | 303 | 84 | 321 |
| 13 | 250 | 31 | 268 | 49 | 286 | 67 | 304 | 85 | 322 |
| 14 | 251 | 32 | 269 | 50 | 287 | 68 | 305 | 86 | 323 |
| 15 | 252 | 33 | 270 | 51 | 288 | 69 | 306 | 87 | 324 |
| 16 | 253 | 34 | 271 | 52 | 289 | 70 | 307 | 88 | 325 |
| 17 | 254 | 35 | 272 | 53 | 290 | 71 | 308 | 89 | 326 |
| 18 | 255 | 36 | 273 | 54 | 291 | 72 | 309 |
There shall be constituted a new Village called Basapur in Shirahatti Taluk, Gadag District and limits of the Village shall
| Sl. No. | Sy. No. | Sl. No. | Sy. No. | Sl. No. | Sy. No. | Sl. No. | Sy. No. | Sl. No. | Sy. No. |
| 1 | 238 | 19 | 256 | 37 | 274 | 55 | 292 | 73 | 310 |
| 2 | 239 | 20 | 257 | 38 | 275 | 56 | 293 | 74 | 311 |
| 3 | 240 | 21 | 258 | 39 | 276 | 57 | 294 | 75 | 312 |
| 4 | 241 | 22 | 259 | 40 | 277 | 58 | 295 | 76 | 313 |
| 5 | 242 | 23 | 260 | 41 | 278 | 59 | 296 | 77 | 314 |
| 6 | 243 | 24 | 261 | 42 | 279 | 60 | 297 | 78 | 315 |
| 7 | 244 | 25 | 262 | 43 | 280 | 61 | 298 | 79 | 316 |
| 8 | 245 | 26 | 263 | 44 | 281 | 62 | 299 | 80 | 317 |
| 9 | 246 | 27 | 264 | 45 | 282 | 63 | 300 | 81 | 318 |
| 10 | 247 | 28 | 265 | 46 | 283 | 64 | 301 | 82 | 319 |
| 11 | 248 | 29 | 266 | 47 | 284 | 65 | 302 | 83 | 320 |
| 12 | 249 | 30 | 267 | 48 | 285 | 66 | 303 | 84 | 321 |
| 13 | 250 | 31 | 268 | 49 | 286 | 67 | 304 | 85 | 322 |
| 14 | 251 | 32 | 269 | 50 | 287 | 68 | 305 | 86 | 323 |
| 15 | 252 | 33 | 270 | 51 | 288 | 69 | 306 | 87 | 324 |
| 16 | 253 | 34 | 271 | 52 | 289 | 70 | 307 | 88 | 325 |
| 17 | 254 | 35 | 272 | 53 | 290 | 71 | 308 | 89 | 326 |
| 18 | 255 | 36 | 273 | 54 | 291 | 72 | 309 |
BOUNDARIES OF THE NEW VILLAGE
East Desai banha village Boundary and Hirebanha village survey number 169,170,171,172,174,182,183, 184,185,186,231,232,234,235,236,237
West Yrebudihal Village Boundary
North Heregunjala Village Boundary
South Sultanapur & Kalas Village Boundary
The proposal specified above shall come in to effect from such date as the State Government may specify by Notification proposed to be issued under section 5 of the Karnataka Land Revenue Act, 1964 (Karnataka Act No.12 of 1964).
By Order and in the name of the Governor of Karnataka
C.Puttananjaiah
PR-57
Under Secretary to Government
SC-100
Revenue Department (SSLR)
ಆರ್ಥಿಕ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಆಇ 287 ವೆಚ್ಚ-12/15, ಬೆಂಗಳೂರು, ದಿನಾಂಕ: 28-04-2015.
ಭಾರತ ಸರ್ಕಾರದಿಂದ ಕರ್ನಾಟಕಕ್ಕೆ ಕಲ್ಲಿದ್ದಲು ಗಣಿಗಳ ಹಂಚಿಕೆಗೆ ಸಂಬಂಧಿಸಿದಂತೆ ಎಂ.ಡಿ.ಓ. (Mine Development Operator) ನೇಮಕಾತಿಯ ಟೆಂಡರ್ ಅಂತಿಮಗೊಳಿಸುವಿಕೆ ಬಾಕಿಯಿರುವಂತೆ, ದಿನಾಂಕ : 01-04-2015 ರಿಂದ 9 ತಿಂಗಳ ಅವಧಿಗೆ ಅಥವಾ ಮುಂದಿನ ಎಂ.ಡಿ.ಓ. ನೇಮಕವಾಗುವವರೆಗೆ (ಯಾವುದು ಮೊದಲೋ ಅಲ್ಲಿಯವರೆಗೆ) ಮೆ : ಎಮ್ಟಾ (EMTA) ಸಂಸ್ಥೆಯ ವತಿಯಿಂದ ಎಂ.ಡಿ.ಓ. ರೀತಿಯ ಸೇವೆಯನ್ನು ಚಾಲ್ತಿಯಲ್ಲಿರುವ ಇಂಧನ ಪೂರೈಕೆ ಒಪ್ಪಂದದ ದರದ ಆಧಾರದ ಮೇಲೆ ಸಂಧಾನಿತ ದರದಂತೆ ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಇಂಧನ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.
ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಇಂಧನ ಇಲಾಖೆಯು ದೃಡಪಡಿಸಿಕೊಳ್ಳುವುದು.
P.R. 89
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-25
ಎನ್.ಬಿ. ಗಿರಿಜಪ್ಪನವರ್
೮೪೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧೭, ೨೦೧೬ ಭಾಗ ೪ಎಆರ್ಥಿಕ ಸಚಿವಾಲಯ
ತಿದ್ದುಪಡಿ
ಸಂಖ್ಯೆ : ಆಇ 258 ವೆಚ್ಚ-12/15, ಬೆಂಗಳೂರು, ದಿನಾಂಕ: 27-04-2015.
ಈ ಹಿಂದೆ ಹೊಡರಿಸಲಾಗಿರುವ ಅಧಿಸೂಚನೆ ಸಂ. ಆಇ 40 ವೆಚ್ಚ-12/15, ದಿನಾಂಕ : 18-02-2015ರಲ್ಲಿನ ಎಂಟನೇ ಸಾಲಿನಲ್ಲಿ ತಿಳಿಸಿರುವ "ಮಾಸಿಕ ` 30,000/-ಗಳ" ಎಂಬುದನ್ನು "ಮಾಸಿಕ ` 30,800/-ಗಳ" ಎಂದು ತಿದ್ದುಪಡಿ ಮಾಡಿ ಓದಿಕೊಳ್ಳತಕ್ಕದ್ದು.
P.R. 90
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-25
ಎನ್.ಬಿ. ಗಿರಿಜಪ್ಪನವರ್
ಸರ್ಕಾರದ ಅಧೀನ ಕಾರ್ಯದರ್ಶಿ,
ಆರ್ಥಿಕ ಇಲಾಖೆ. (ಸಂಗ್ರಹಣಾ ಕೋಶ)
ಆರ್ಥಿಕ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಆಇ 192 ವೆಚ್ಚ-12/15, ಬೆಂಗಳೂರು, ದಿನಾಂಕ: 27-04-2015.
ಕರ್ನಾಟಕ ವಿಧಾನ ಮಂಡಲದ ಗ್ರಂಥಾಲಯದಲ್ಲಿರುವ ನಡವಳಿಗಳು ಮತ್ತು ವರದಿಗಳನ್ನು ಡಿಜಿಟಲೈಸೇಷನ್ ಮಾಡುವ ಕಾರ್ಯವನ್ನು ಮೆ. ಎಸ್.ಎಸ್.ಎಂ.ಎಸ್. ಸಂಸ್ಥೆಗೆ ನೇರವಾಗಿ ` 66.00 ಲಕ್ಷ ಗಳ ವೆಚ್ಚದಲ್ಲಿ ವಹಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ವಿಧಾನಸಭೆ ಸಚಿವಾಲಯಕ್ಕೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.
ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ವಿಧಾನಸಭೆ ಸಚಿವಾಲಯವು ದೃಡಪಡಿಸಿಕೊಳ್ಳುವುದು.
P.R. 91
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-25
ಎನ್.ಬಿ. ಗಿರಿಜಪ್ಪನವರ್
ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ. (ಸಂಗ್ರಹಣಾ ಕೋಶ)
ಆರ್ಥಿಕ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಆಇ 191 ವೆಚ್ಚ-12/15, ಬೆಂಗಳೂರು, ದಿನಾಂಕ: 27-04-2015.
ಕಾರಾಗೃಹಗಳ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇಮಕಾತಿ ಮಾಡಲು ನುರಿತ ಬಾಹ್ಯ ಸಂಸ್ಥೆಗಳ ಸೇವೆಯನ್ನು ನೇರವಾಗಿ ` 27.11 ಲಕ್ಷಗಳ ವೆಚ್ಚದಲ್ಲಿ ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಒಳಾಡಳಿತ ಇಲಾಖೆಯು ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.
ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಒಳಾಡಳಿತ ಇಲಾಖೆಯು ದೃಡಪಡಿಸಿಕೊಳ್ಳುವುದು.
P.R. 92
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-25
ಎನ್.ಬಿ. ಗಿರಿಜಪ್ಪನವರ್
ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ. (ಸಂಗ್ರಹಣಾ ಕೋಶ)
ಆರ್ಥಿಕ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಆಇ 319 ವೆಚ್ಚ-12/15, ಬೆಂಗಳೂರು, ದಿನಾಂಕ: 27-04-2015.
ಕರ್ನಾಟಕ ರಾಜ್ಯಪಾಲರ ಮನೆಯಲ್ಲಿನ ಉಪಯೋಗಕ್ಕಾಗಿ ಒಂದು "LG ULTRA HD 3D TV-84LA9800 (4K Upscalar)" ಟೆಲಿವಿಷನ್ ಸೆಟ್‌ನ್ನು ` 15.00 ಲಕ್ಷಗಳ ವೆಚ್ಚದಲ್ಲಿ ಮೆ : ವೈಸ್ ವಿಷನ್ಸ್, ಬೆಂಗಳೂರು, ಈ ಸಂಸ್ಥೆಯ ಮೂಲಕ ನೇರವಾಗಿ ಖರೀದಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.
ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧೭, ೨೦೧೬ ೮೪೩ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ದೃಡಪಡಿಸಿಕೊಳ್ಳುವುದು.
P.R. 93
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-25
ಎನ್.ಬಿ. ಗಿರಿಜಪ್ಪನವರ್
ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ. (ಸಂಗ್ರಹಣಾ ಕೋಶ)
ಆರ್ಥಿಕ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಆಇ 287 ವೆಚ್ಚ-12/15, ಬೆಂಗಳೂರು, ದಿನಾಂಕ: 27-04-2015.
ಭಾರತ ಸರ್ಕಾರದಿಂದ ಕರ್ನಾಟಕಕ್ಕೆ ಕಲ್ಲಿದ್ದಲು ಗಣಿಗಳ ಹಂಚಿಕೆಗೆ ಸಂಬಂಧಿಸಿದಂತೆ ಎಸ್.ಬಿ.ಐ. ಕ್ಯಾಪ್ಸ್ ರವರ ಸೇವೆಯನ್ನು ಉಪಯೋಗಿಸಿಕೊಳ್ಳುವ ಮೂಲಕ ಎಂ.ಡಿ.ಓ. (Mine Development Opertator) ನೇಮಕಾತಿಗಾಗಿ ` 40.00 ಲಕ್ಷ ಮತ್ತು ಅಗತ್ಯ ತೆರಿಗೆಗಳ ದರದ ಮೊತ್ತದಲ್ಲಿ ಹೊಸ ಟೆಂಡರ್ ಕರೆಯಲು ಕರ್ನಾಟಕ ವಿದ್ಯುತ್ ನಿಗಮಕ್ಕೆ ನಿರ್ದೇಶಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಇಂಧನ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.
ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಇಂಧನ ಇಲಾಖೆಯು ದೃಡಪಡಿಸಿಕೊಳ್ಳುವುದು.
P.R. 94
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-25
ಎನ್.ಬಿ. ಗಿರಿಜಪ್ಪನವರ್
ಸರ್ಕಾರದ ಅಧೀನ ಕಾರ್ಯದರ್ಶಿ,
ಆರ್ಥಿಕ ಇಲಾಖೆ. (ಸಂಗ್ರಹಣಾ ಕೋಶ)
ಆರ್ಥಿಕ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಆಇ 159 ವೆಚ್ಚ-12/15, ಬೆಂಗಳೂರು, ದಿನಾಂಕ: 20-04-2015.
2013ನೇ ಕ್ಯಾಲೆಂಡರ್ ವರ್ಷದ ರಾಜ್ಯ ಚಲನಚಿತ್ರ ಪ್ರಶಸ್ತಿ ವಿಜೇತರುಗಳಿಗೆ ಚಿನ್ನದ ಪದಕಗಳು, ಬೆಳ್ಳಿ ಪದಕಗಳು ಮತ್ತು ನೆನಪಿನ ಕಾಣಿಕೆಗಳನ್ನು ವಿತರಿಸಲು ` 12,64,768/- ಗಳ ವೆಚ್ಚದಲ್ಲಿ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತದಿಂದ ನೇರವಾಗಿ ಖರೀದಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.
ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ದೃಡಪಡಿಸಿಕೊಳ್ಳುವುದು.
P.R. 95
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-25
ಎನ್.ಬಿ. ಗಿರಿಜಪ್ಪನವರ್
ಸರ್ಕಾರದ ಅಧೀನ ಕಾರ್ಯದರ್ಶಿ,
ಆರ್ಥಿಕ ಇಲಾಖೆ. (ಸಂಗ್ರಹಣಾ ಕೋಶ)
ಆರ್ಥಿಕ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಆಇ 348 ವೆಚ್ಚ-12/15, ಬೆಂಗಳೂರು, ದಿನಾಂಕ: 01-06-2015.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಅವಶ್ಯಕವಿರುವ 29,71,428 ಬಾಕ್ಸ್‌ಗಳ (ಒಂದು ಬಾಕ್ಸ್‌ನಲ್ಲಿ 100 ಮಾತ್ರೆಗಳು) Ferrous Sulphate Folic Acid Tablets Elemental 45 mg Folic Acid 0.4 mg pink Colour Sugar Coated ಮಾತ್ರೆಗಳನ್ನು ಪ್ರತಿ 100 ಮಾತ್ರೆಗಳಿಗೆ ` 18.90/- (ರೂ. 18/- + 5% ತೆರಿಗೆ) ರಂತೆ ಒಟ್ಟು ` 5,61,59,989/- ಗಳ ವೆಚ್ಚದಲ್ಲಿ M/s. HLL Life Care Ltd., ಸಂಸ್ಥೆಯಿಂದ ನೇರವಾಗಿ ಖರೀದಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.
೮೪೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧೭, ೨೦೧೬ ಭಾಗ ೪ಎಉತ್ತಮ ಗುಣಮಟ್ಟದ ಮಾತ್ರೆಗಳನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ದೃಡಪಡಿಸಿಕೊಳ್ಳುವುದು.
P.R. 96
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-25
ಎನ್.ಬಿ. ಗಿರಿಜಪ್ಪನವರ್
ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ. (ಸಂಗ್ರಹಣಾ ಕೋಶ)
ಆರ್ಥಿಕ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಆಇ 355 ವೆಚ್ಚ-12/15, ಬೆಂಗಳೂರು, ದಿನಾಂಕ: 29-05-2015.
ಶ್ರೀ ಪ್ರಭಾಕರ್ ದಾಸ್ ಮಹಾಲೆ, Retd. Principal Director of Audit, ಇವರ ಸೇವೆಯನ್ನು ಮಾಸಿಕ ` 50,000/-ಗಳ ಸಮಾಲೋಚನಾ ಶುಲ್ಕದಲ್ಲಿ ದಿನಾಂಕ : 01-05-2015 ರಿಂದ ಮುಂದಿನ 6 ತಿಂಗಳ ಅವಧಿಗೆ ಸಮಾಲೋಚಕರನ್ನಾಗಿ ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಆರ್ಥಿಕ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.
P.R. 97
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-25
ಎನ್.ಬಿ. ಗಿರಿಜಪ್ಪನವರ್
ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ. (ಸಂಗ್ರಹಣಾ ಕೋಶ)
ಆರ್ಥಿಕ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಆಇ 341 ವೆಚ್ಚ-12/15, ಬೆಂಗಳೂರು, ದಿನಾಂಕ: 30-05-2015.
ಬೆಂಗಳೂರಿನಲ್ಲಿ ಫೆಸಫಿಕ್ ಏಷಿಯಾ ಟ್ರಾವೆಲರ್ಸ್ ಅಸೋಸಿಯೇಷನ್ (PATA)-2015 ಮೇಳವನ್ನು ದಿನಾಂಕ : 06-09-2015 ರಿಂದ 08-09-2015 ರವರೆಗೆ ಆಯೋಜಿಸುವ ಸಲುವಾಗಿ ವಿವಿಧ ಜರೂರು ಸೇವೆಗಳನ್ನು ನೇರವಾಗಿ ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಪ್ರವಾಸೋದ್ಯಮ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.
ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಪ್ರವಾಸೋದ್ಯಮ ಇಲಾಖೆಯು ದೃಡಪಡಿಸಿಕೊಳ್ಳುವುದು.
P.R. 98
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-25
ಎನ್.ಬಿ. ಗಿರಿಜಪ್ಪನವರ್
ಸರ್ಕಾರದ ಅಧೀನ ಕಾರ್ಯದರ್ಶಿ,
ಆರ್ಥಿಕ ಇಲಾಖೆ. (ಸಂಗ್ರಹಣಾ ಕೋಶ)
ಆರ್ಥಿಕ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಆಇ 353 ವೆಚ್ಚ-12/15, ಬೆಂಗಳೂರು, ದಿನಾಂಕ: 12-06-2015.
ರಾಜ್ಯದ ESCOMs ಗಳಿಗೆ 2015-16ನೇ ಸಾಲಿಗೆ ಅವಶ್ಯಕವಿರುವ ಪರಿವರ್ತಕಗಳನ್ನು M/s. KAVIKA ಮತ್ತು M/s Kerala Electrical & Ailied Industries, Kerala, ಈ ಸಂಸ್ಥೆಗಳಿಂದ ನೇರವಾಗಿ ಸಂಗ್ರಹಣೆ ಮಾಡಿಕೊಳ್ಳಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ- 1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಇಂಧನ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.
ಉತ್ತಮ ಗುಣಮಟ್ಟದ ಪರಿವರ್ತಕಗಳನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಇಂಧನ ಇಲಾಖೆಯು ದೃಡಪಡಿಸಿಕೊಳ್ಳುವುದು.
P.R. 99
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧೭, ೨೦೧೬ ೮೪೫
ಆರ್ಥಿಕ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಆಇ 372 ವೆಚ್ಚ-12/15, ಬೆಂಗಳೂರು, ದಿನಾಂಕ: 12-06-2015.
ಶ್ರೀ ಚಂದ್ರಶೇಖರ್, ಅಧೀನ ಕಾರ್ಯದರ್ಶಿ (ನಿವೃತ್ತ), ಇವರ ಸೇವೆಯನ್ನು 6 ತಿಂಗಳ ಅವಧಿಗೆ ಮಾಸಿಕ ` 40,000/- ಗಳ ಸಮಾಲೋಚನಾ ಶುಲ್ಕದೊಂದಿಗೆ ಸಮಾಲೋಚಕರನ್ನಾಗಿ ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.
ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ದೃಡಪಡಿಸಿಕೊಳ್ಳುವುದು.
P.R. 100
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-25
ಎನ್.ಬಿ. ಗಿರಿಜಪ್ಪನವರ್
ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ).
ಆರ್ಥಿಕ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಆಇ 401 ವೆಚ್ಚ-12/15, ಬೆಂಗಳೂರು, ದಿನಾಂಕ: 18-06-2015.
ಮೆ : NGEF (HUBBALLI) ಸಂಸ್ಥೆಯಿಂದ 2015-16ನೇ ಸಾಲಿಗೆ BESCOM ಸಂಸ್ಥೆಯು ಅಗತ್ಯವಿರುವ Transformers ಗಳನ್ನು ನೇರವಾಗಿ ಖರೀದಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಇಂಧನ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.
ಉತ್ತಮ ಗುಣಮಟ್ಟದ Transformers ಗಳನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಇಂಧನ ಇಲಾಖೆಯು ದೃಡಪಡಿಸಿಕೊಳ್ಳುವುದು.
P.R. 101
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-25
ಎನ್.ಬಿ. ಗಿರಿಜಪ್ಪನವರ್
ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ. (ಸಂಗ್ರಹಣಾ ಕೋಶ)
ಆರ್ಥಿಕ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಆಇ 335 ವೆಚ್ಚ-12/15, ಬೆಂಗಳೂರು, ದಿನಾಂಕ: 19-06-2015.
ವಿಕ್ಟೋರಿಯ ಆಸ್ಪತ್ರೆ ಆವರಣದಲ್ಲಿ ಆಸ್ಪತ್ರೆ ಬ್ಲಾಕ್ ನಿರ್ಮಾಣ ಮಾಡುವ ಕಾಮಗಾರಿಯ Detailed Design and Project Management Consultancy ಸೇವೆಯನ್ನು ` 1.50 ಕೋಟಿಗಳ ವೆಚ್ಚದಲ್ಲಿ ಮೆ: HSCC ಸಂಸ್ಥೆಯಿಂದ ನೇರವಾಗಿ ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ನಗರಾಭಿವೃದ್ಧಿ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.
ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ನಗರಾಭಿವೃದ್ಧಿ ಇಲಾಖೆಯು ದೃಡಪಡಿಸಿಕೊಳ್ಳುವುದು.
P.R. 102
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-25
ಎನ್.ಬಿ. ಗಿರಿಜಪ್ಪನವರ್
ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ. (ಸಂಗ್ರಹಣಾ ಕೋಶ)
ಆರ್ಥಿಕ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಆಇ 385 ವೆಚ್ಚ-12/15, ಬೆಂಗಳೂರು, ದಿನಾಂಕ: 19-06-2015.
ಸಾಂಖ್ಯಿಕ ನಿರ್ದೇಶನಾಲಯಕ್ಕೆ ಅವಶ್ಯಕವಿರುವ ಜನನ, ಮರಣಗಳ ಆನ್‌ಲೈನ್ ನೋಂದಣಿಗೆ ಡಿಜಿಟಿಲ್ ಸಿಗ್ನೆಚರ್ ಕೀಯನ್ನು Safe Script (Sign Technologies Ltd.,-Name of the Certifying Authority) ಮತ್ತು E SIGN INDIA PVT. LTD ಇವರ ಮೂಲಕ ಪ್ರತಿ ಡಿಜಿಡಿಲ್ ಸಿಗ್ನೇಚರ್ ಕೀಗೆ ` 480/- ದರದಲ್ಲಿ ಒಟ್ಟು 1500 ಡಿಜಿಟಿಲ್ ಸಿಗ್ನೇಚರ್ ಕೀಗಳನ್ನು ಒಟ್ಟಾರೆ ಅಂದಾಜು ಮೊತ್ತ ` 7,20,000/- ಗಳ ವೆಚ್ಚದಲ್ಲಿ ನೇರವಾಗಿ ಖರೀದಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.
೮೪೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧೭, ೨೦೧೬ ಭಾಗ ೪ಎಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯು ದೃಡಪಡಿಸಿಕೊಳ್ಳುವುದು.
P.R. 103
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-25
ಎನ್.ಬಿ. ಗಿರಿಜಪ್ಪನವರ್
ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ. (ಸಂಗ್ರಹಣಾ ಕೋಶ)
ಆರ್ಥಿಕ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಆಇ 411 ವೆಚ್ಚ-12/15, ಬೆಂಗಳೂರು, ದಿನಾಂಕ: 19-06-2015.
ಶ್ರೀ ಎ. ಮಲ್ಲಿಕಾರ್ಜುನಯ್ಯ, ನಿವೃತ್ತ ಹಿರಿಯ ಆಡಿಟ್ ಆಫೀಸರ್, ಇವರ ಸೇವೆಯನ್ನು ಸಮಾಲೋಚಕರನ್ನಾಗಿ ದಿನಾಂಕ : 24-05-2015 ರಿಂದ ಒಂದು ವರ್ಷದ ಅವಧಿಗೆ ಮಾಸಿಕ ` 20,000/- ಗಳ ಸಮಾಲೋಚನಾ ಶುಲ್ಕದಲ್ಲಿ ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಆರ್ಥಿಕ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.
P.R. 104
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-25
ಎನ್.ಬಿ. ಗಿರಿಜಪ್ಪನವರ್
ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ. (ಸಂಗ್ರಹಣಾ ಕೋಶ)
ಆರ್ಥಿಕ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಆಇ 391 ವೆಚ್ಚ-12/15, ಬೆಂಗಳೂರು, ದಿನಾಂಕ: 19-06-2015.
ಖಜಾನೆ ತಂತ್ರಾಂಶದ ಅವಶ್ಯ ಮಾರ್ಪಾಡಿಗೆ ಅನುಕೂಲವಾಗುವಂತೆ, ಒಬ್ಬ ಎಫ್.ಎಂ.ಇ. (Facility Management Engineer) ನ ಸೇವೆಯನ್ನು ಮಾಸಿಕ ` 75,000/- ಗಳ ಸಮಾಲೋಚನಾ ಶುಲ್ಕದೊಂದಿಗೆ (ತೆರಿಗೆ ಹೊರತುಪಡಿಸಿ) ಮೆ: ಸಿ.ಎಂ.ಸಿ. ಸಂಸ್ಥೆ, ಬೆಂಗಳೂರು, ಇವರಿಂದ ನೇರವಾಗಿ ಒಂದು ವರ್ಷದ ಅವಧಿಗೆ ಅಥವಾ ಖಜಾನೆ-II ಅನುಷ್ಠಾನಗೊಳ್ಳುವವರೆಗೆ, ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಸಮಾಲೋಚಕರನ್ನಾಗಿ ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಖಜಾನೆ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.
ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಖಜಾನೆ ಇಲಾಖೆಯು ದೃಡಪಡಿಸಿಕೊಳ್ಳುವುದು.
P.R. 105
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-25
ಎನ್.ಬಿ. ಗಿರಿಜಪ್ಪನವರ್
ಸರ್ಕಾರದ ಅಧೀನ ಕಾರ್ಯದರ್ಶಿ,
ಆರ್ಥಿಕ ಇಲಾಖೆ. (ಸಂಗ್ರಹಣಾ ಕೋಶ)
ಆರ್ಥಿಕ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಆಇ 409 ವೆಚ್ಚ-12/15, ಬೆಂಗಳೂರು, ದಿನಾಂಕ: 20-06-2015.
ಶ್ರೀ ಸುಬ್ರಾಯ ಎಂ. ಹೆಗ್ಡೆ, ನಿವೃತ್ತ ಜಂಟಿ ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ, ಇವರ ಸೇವೆಯನ್ನು ವಿತ್ತೀಯ ಕಾರ್ಯನೀತಿ ಸಂಸ್ಥೆಗೆ ಸಮಾಲೋಚಕರನ್ನಾಗಿ ಒಂದು ವರ್ಷದ ಅವಧಿಗೆ ಮಾಸಿಕ ` 45,000/-ಗಳ ಸಮಾಲೋಚನಾ ಶುಲ್ಕದಲ್ಲಿ ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಆರ್ಥಿಕ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.
P.R. 106
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-25
ಕೆ. ನಂದಕುಮಾರ್
ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧೭, ೨೦೧೬ ೮೪೭ಆರ್ಥಿಕ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಆಇ 445 ವೆಚ್ಚ-12/15, ಬೆಂಗಳೂರು, ದಿನಾಂಕ: 16-06-2015.
ಆಬ್ರಿಟ್ರೇಷನ್ ಲಾ ಕೇಂದ್ರದಲ್ಲಿ ಲಭ್ಯವಿರುವ 2637 ಚದರ ಅಡಿ ಜಾಗದಲ್ಲಿ ಒಳಾಂಗಣ ಕಾಮಗಾರಿಯನ್ನು ` 103.00 ಲಕ್ಷಗಳ ವೆಚ್ಚದಲ್ಲಿ ನೇರವಾಗಿ ಕೈಗೊಳ್ಳಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಲೋಕೋಪಯೋಗಿ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.
ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಲೋಕೋಪಯೋಗಿ ಇಲಾಖೆಯು ದೃಡಪಡಿಸಿಕೊಳ್ಳುವುದು.
P.R. 107
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-25
ಕೆ. ನಂದಕುಮಾರ್
ವಿಶೇಷಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿ,
ಆರ್ಥಿಕ ಇಲಾಖೆ. (ಲೋಕೋಪಯೋಗಿ ಆರ್ಥಿಕ ಕೋಶ)
ಆರ್ಥಿಕ ಸಚಿವಾಲಯ
ತಿದ್ದುಪಡಿ
ಸಂಖ್ಯೆ : ಆಇ 314 ವೆಚ್ಚ-12/15, ಬೆಂಗಳೂರು, ದಿನಾಂಕ: 08-06-2015.
ಅಧಿಸೂಚನೆ ಸಂ : ಆಇ 15 ವೆಚ್ಚ-12/15, ದಿನಾಂಕ : 30-01-2015ರಲ್ಲಿನ ನಾಲ್ಕು ಮತ್ತು ಐದನೇ ಸಾಲಿನಲ್ಲಿ ನಮೂದಿಸಿರುವ "ವಿದ್ಯುನ್ಮಾನ ಉಪಕರಣಗಳ ಖರೀದಿ ಸೇವೆ" ಎಂಬುದನ್ನು ಹೊರತುಪಡಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ತಿದ್ದಿ ಓದಿಕೊಳ್ಳತಕ್ಕದ್ದು.
P.R. 108
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-25
ಕೆ. ನಂದಕುಮಾರ್
ವಿಶೇಷಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿ,
ಆರ್ಥಿಕ ಇಲಾಖೆ. (ಲೋಕೋಪಯೋಗಿ ಆರ್ಥಿಕ ಕೋಶ)
ಆರ್ಥಿಕ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಆಇ 420 ವೆಚ್ಚ-12/15, ಬೆಂಗಳೂರು, ದಿನಾಂಕ: 08-06-2015.
ಶ್ರೀ ಅಜಯ್ ಕುಮಾರ್ ರೆಡ್ಡಿ ಅಡಾಲಾ ಇವರ ಸೇವೆಯನ್ನು ಖಜಾನೆ-II ಯೋಜನೆಯ ಅನುಷ್ಠಾನಕ್ಕೆ ಮುಖ್ಯ ಸಲಹೆಗಾರರಾಗಿ ಮಾಸಿಕ ` 1.57 ಲಕ್ಷ + ತೆರಿಗೆಗಳ ಸಮಾಲೋಚನಾ ಶುಲ್ಕದಲ್ಲಿ ಒಂದು ವರ್ಷದ ಅವಧಿಗೆ ಸಮಾಲೋಚಕರನ್ನಾಗಿ ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಆರ್ಥಿಕ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.
P.R. 109
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-25
ಕೆ. ನಂದಕುಮಾರ್
ವಿಶೇಷಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿ,
ಆರ್ಥಿಕ ಇಲಾಖೆ. (ಲೋಕೋಪಯೋಗಿ ಆರ್ಥಿಕ ಕೋಶ)
ಆರ್ಥಿಕ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಆಇ 314 ವೆಚ್ಚ-12/15, ಬೆಂಗಳೂರು, ದಿನಾಂಕ: 09-06-2015.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಅವಶ್ಯಕವಿರುವ 585 ಸೋಲಾರ್ ವಾಟರ್ ಹೀಟರ್ಸ್‌ಗಳನ್ನು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (ಕೆ.ಆರ್.ಇ.ಡಿ.ಎಲ್) ಮೂಲಕ ನೇರವಾಗಿ ಖರೀದಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.
೮೪೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧೭, ೨೦೧೬ ಭಾಗ ೪ಎಉತ್ತಮ ಗುಣಮಟ್ಟದ ಸೋಲಾರ್ ವಾಟರ್ ಹೀಟರ್ಸ್‌ಗಳನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ದೃಡಪಡಿಸಿಕೊಳ್ಳುವುದು.
P.R. 110
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-25
ಕೆ. ನಂದಕುಮಾರ್
ವಿಶೇಷಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿ, ಆರ್ಥಿಕ ಇಲಾಖೆ. (ಲೋಕೋಪಯೋಗಿ ಆರ್ಥಿಕ ಕೋಶ)
ಆರ್ಥಿಕ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಆಇ 392 ವೆಚ್ಚ-12/15, ಬೆಂಗಳೂರು, ದಿನಾಂಕ: 09-06-2015.
ರಾಜ್ಯದ ಖಜಾನೆ ಇಲಾಖೆಯಲ್ಲಿನ ಗಣಕಯಂತ್ರಗಳಿಗೆ ಅವಶ್ಯವಿರುವ Kaspersky Antivirus ತಂತ್ರಾಂಶವನ್ನು ಮೆ : Asiaadata Private Limited ನಿಂದ ` 2,97,007-00 ಗಳ ವೆಚ್ಚದಲ್ಲಿ (ತೆರಿಗೆ ಸೇರಿ) ಒಂದು ವರ್ಷದ ಅವಧಿಗೆ ಅಳವಡಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಖಜಾನೆ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.
ಉತ್ತಮ ಗುಣಮಟ್ಟದ ತಂತ್ರಾಂಶವನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಖಜಾನೆ ಇಲಾಖೆಯು ದೃಡಪಡಿಸಿಕೊಳ್ಳುವುದು.
P.R. 111
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-25
ಕೆ. ನಂದಕುಮಾರ್
ವಿಶೇಷಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿ, ಆರ್ಥಿಕ ಇಲಾಖೆ. (ಲೋಕೋಪಯೋಗಿ ಆರ್ಥಿಕ ಕೋಶ)
ಆರ್ಥಿಕ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಆಇ 302 ವೆಚ್ಚ-12/15, ಬೆಂಗಳೂರು, ದಿನಾಂಕ: 04-05-2015.
ವಾಣಿಜ್ಯ ತೆರಿಗೆ ಇಲಾಖೆಯ ನೋಂದಾಯಿತ ವ್ಯಾಪಾರಿಗಳಿಗೆ ಸುಮಾರು 18 ಲಕ್ಷ SMS ಗಳನ್ನು ಪ್ರತಿ SMS ಗೆ ` 6 ಪೈಸೆಯ ದರದಲ್ಲಿ NIC Gateway ಮೂಲಕ ರವಾನಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ವಾಣಿಜ್ಯ ತೆರಿಗೆ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.
ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ವಾಣಿಜ್ಯ ತೆರಿಗೆ ಇಲಾಖೆಯು ದೃಡಪಡಿಸಿಕೊಳ್ಳುವುದು.
P.R. 112
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-25
ಕೆ. ನಂದಕುಮಾರ್
ವಿಶೇಷಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿ, ಆರ್ಥಿಕ ಇಲಾಖೆ. (ಲೋಕೋಪಯೋಗಿ ಆರ್ಥಿಕ ಕೋಶ)
ಆರ್ಥಿಕ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಆಇ 329 ವೆಚ್ಚ-12/15, ಬೆಂಗಳೂರು, ದಿನಾಂಕ: 29-04-2015.
ಮಾನ್ಯ ಕರ್ನಾಟಕ ರಾಜ್ಯಪಾಲರು ದಿನಾಂಕ : 02-05-2015ರಂದು ಬೆಂಗಳೂರು-ಹುಬ್ಬಳ್ಳಿ-ಬೆಂಗಳೂರು ಅಧಿಕೃತ ಪ್ರವಾಸವನ್ನು ಕೈಗೊಳ್ಳಲು ಮೆ. ಜಿಎಂಪಿ. ಏರ್ ಚಾರ್ಟರ್ಸ್, ಬೆಂಗಳೂರು, ಈ ಸಂಸ್ಥೆಯ ಮೂಲಕ ವಿಶೇಷ ಹೆಲಿಕಾಪ್ಟರ್ ಸೇವೆಯನ್ನು ನೇರವಾಗಿ ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.
ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ದೃಡಪಡಿಸಿಕೊಳ್ಳುವುದು.
P.R. 113
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-25
ಕೆ. ನಂದಕುಮಾರ್
ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧೭, ೨೦೧೬ ೮೪೯ಕಂದಾಯ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಆರ್‌ಡಿ : 41 : ಎಲ್‌ಜಿಎಲ್ 2014, ಬೆಂಗಳೂರು, ದಿನಾಂಕ: 18-01-2016.
ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರ ಕಲಂ 94(ಎ) ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಬೆಳಗಾವಿ ಜಿಲ್ಲೆ, ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗೆ ಈ ಕೆಳಕಂಡ ಅಧಿಕಾರಿ ಹಾಗೂ ಅಧಿಕಾರೇತರ ಸದಸ್ಯರವನ್ನು ಕೂಡಲೇ ಜಾರಿಗೆ
| ಕ ವ ್ರ ು ಸಂಖ್ಯೆ | ವಿಧಾನಸಭಾ ಕ್ಷೇತ್ರ | ಸ ದ ಸ ್ಯರ ಹೆಸರು ಮತ್ತು ವಿಳಾಸ | ಪ ್ರ ವ ಗ ರ್ |
| 1. | ಚಿಕ್ಕೋಡಿ-ಸದಲಗಾ | 1. ಶ್ರೀ ಗಣೇಶ್ ಪ್ರಕಾಶ್ ಹುಕ್ಕೇರಿ, ಸದಸ್ಯರು ಚಿಕ್ಕೋಡಿ-ಸದಲಗಾ ವಿಧಾನಸಭಾ ಸದಸ್ಯರು | ಅಧ್ಯಕ್ಷರು |
| 2. ಶಿ ್ರ ೕ ಬಸವರಾಜ ಗುರುಪಾದ ಕರಾಡಕರ, ಸಾ: ಅಂಕಲಿ | ಸದಸ್ಯರು (ಸಾಮಾನ್ಯ) | ||
| 3. ಶ್ರೀ ಸಿದ್ದಪ್ಪ ಸತ್ಯಪ್ಪಾ ಮಡ್ಡೆ, ಸಾ: ನಾಗರಾಳ | ಸದಸ್ಯರು (ಪ.ಜಾತಿ) | ||
| 4. ಶ್ರೀಮತಿ ಮಂಗಲ ರಾಜಶೇಖರ ಮಿರ್ಜೆ, ಸಾ: ಚಿಕ್ಕೋಡಿ | ಸದಸ್ಯರು (ಮಹಿಳೆ) | ||
| 5. ತಹಶೀಲ್ದಾರರು, ಚಿಕ್ಕೋಡಿ ತಾಲ್ಲೂಕು | ಸದಸ್ಯ - ಕಾರ್ಯದರ್ಶಿ |
P.R. 135
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-25
ಮಹಾಂತೇಗೌಡ ಎಸ್.ಎಲ್.
ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ. (ಭೂ ಮಂಜೂರಾತಿ-3)
ಕಂದಾಯ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಆರ್‌ಡಿ : 45 : ಎಲ್‌ಜಿಸಿ 2014, ಬೆಂಗಳೂರು, ದಿನಾಂಕ: 18-01-2016.
ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 94(ಎ) ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ದಾವಣಗೆರೆ ಜಿಲ್ಲೆ, ಜಗಳೂರು ವಿಧಾನಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗೆ ಈ ಕೆಳಕಂಡ ಅಧಿಕಾರಿ ಹಾಗೂ ಅಧಿಕಾರೇತರ ಸದಸ್ಯರನ್ನು ಕೂಡಲೇ ಜಾರಿಗೆ
| ಕ ವ ್ರ ು ಸಂಖ್ಯೆ | ವಿಧಾನಸಭಾ ಕ್ಷೇತ್ರ | ಸ ದ ಸ ್ಯರ ಹೆಸರು ಮತ್ತು ವಿಳಾಸ | ಪ ್ರ ವ ಗ ರ್ |
| 1. | ಜಗಳೂರು | 1. ಶ್ರೀ ಹೆಚ್.ಪಿ. ರಾಜೇಶ್, ಸದಸ್ಯರು ಜಗಳೂರು ವಿಧಾನ ಸಭಾ ಕ್ಷೇತ್ರ | ಅಧ್ಯಕ್ಷರು |
| 2. ಶ್ರೀ ಬಿ.ವಿ. ಪ್ರಕಾಶ್ ರೆಡ್ಡಿ ಬಿನ್ ವಾಸುದೇವರೆಡ್ಡಿ, ಸಿದ್ದಹಳ್ಳಿ ಗ್ರಾಮ, ಜಗಳೂರು ತಾಲ್ಲೂಕು | ಸದಸ್ಯರು (ಸಾಮಾನ್ಯ) | ||
| 3. ಶಿ ್ರ ೕ ಶೇಕರಪ್ಪ ಬಿನ್ ದುರುಗಪ್ಪ ಪಲ್ಲಾಗಟ್ಟೆ ಗ್ರಾಮ, ಜಗಳೂರು ತಾಲ್ಲೂಕು | ಸದಸ್ಯರು (ಅನುಸೂಚಿತ ಜಾತಿ) | ||
| 4. ಶ್ರೀಮತಿ ಕೆ. ಕಲ್ಲಮ್ಮ ಕೋಂ ಪ್ರಕಾಶ್ ಡಿ. ಸೊಕ್ಕೆ ಗ್ರಾಮ ಜಗಳೂರು ತಾಲ್ಲೂಕು | ಸದಸ್ಯರು (ಮಹಿಳೆ) | ||
| 5. ತಹಶೀಲ್ದಾರರು, ಜಗಳೂರು ತಾಲ್ಲೂಕು | ಸದಸ್ಯ - ಕಾರ್ಯದರ್ಶಿ |
P.R. 136
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-25
ಮಹಾಂತೇಗೌಡ ಎಸ್.ಎಲ್.
೮೫೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧೭, ೨೦೧೬ ಭಾಗ ೪ಎಕಂದಾಯ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಕಂಇ 440 ಎಲ್ಆರ್ಎ 2015, ಬೆಂಗಳೂರು, ದಿನಾಂಕ: 18-01-2016.
ಕರ್ನಾಟಕ ಭೂ ಸುಧಾರಣೆ ಕಾಯ್ದೆ, 1961ರ ಕಲಂ 48ರ ಉಪ ಕಲಂ (1) ರಿಂದ (3)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಬಾಗೇಪಲ್ಲಿ ತಾಲ್ಲೂಕು ಭೂ ನ್ಯಾಯ ಮಂಡಳಿಗೆ ಈ ಹಿಂದೆ ನಾಮ ನಿರ್ದೇಶನ ಮಾಡಿದ್ದ ಎಲ್ಲಾ ಅಧಿಕಾರೇತರ ಸದಸ್ಯರ ನಾಮ ನಿರ್ದೇಶನಗಳನ್ನು ರದ್ದುಪಡಿಸಿ, ಅವರ ಬದಲಿಗೆ ಈ ಕೆಳಕಂಡ ಅಧಿಕಾರೇತರ ಸದಸ್ಯರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಾಮ ನಿರ್ದೇಶನ ಮಾಡಿ ಬಾಗೇಪಲ್ಲಿ ತಾಲ್ಲೂಕು ಭೂ ನ್ಯಾಯ ಮಂಡಳಿಯನ್ನು ಪುನರ್ ರಚಿಸಿ ಆದೇಶ ಹೊರಡಿಸಿದೆ.
| ಕ ವ ್ರ ು ಸಂಖ್ಯೆ | ಭೂ ನ್ಯಾಯ ಮಂಡಳಿಯ ಹೆಸರು | ಸ ದ ಸ ್ಯರುಗಳ ಹೆಸರು ಮತ್ತು ವಿಳಾಸ | ಮೀಸಲಾತಿ |
| 1. | ಚಿಕ್ಕಬಳ್ಳಾಪುರ ಜಿಲ್ಲೆ, ಬಾಗೇಪಲ್ಲಿ ತಾಲ್ಲೂಕು | 1. ಶ್ರೀ ವೇಣುಗೋಪಾಲರೆಡ್ಡಿ ಬಿನ್ ಲಕ್ಷ್ಮಣರೆಡ್ಡಿ, ವೆಂಕಟೇಶಪಲ್ಲಿ ಅಂಚೆ, ಚಾಕವೇಲು ಅಂಚೆ, ಬಾಗೇಪಲ್ಲಿ ತಾಲ್ಲೂಕು | ಸಾಮಾನ್ಯ |
| 2. ಶ್ರೀ ಸೂರ್ಯನಾರಾಯಣರೆಡ್ಡಿ ಬಿನ್ ಲೇ : ವೈ. ಬಾಳರೆಡ್ಡಿ, ಬಿಳ್ಳೂರು ಗ್ರಾಮ, ಬಿಳ್ಳೂರು ಅಂಚೆ, ಬಾಗೇಪಲ್ಲಿ ತಾಲ್ಲೂಕು | ಸಾಮಾನ್ಯ | ||
| 3. ಶ್ರೀ ಪಿ.ಆರ್. ಚೆಲ್ಲಂ ಬಿನ್ ಪಿ. ರಾಮಯ್ಯಶೆಟ್ಟಿ, ಮುಖ್ಯ ರಸ್ತೆ, ಚೇಳೂರು, ಚೇಳೂರು ಅಂಚೆ, ಬಾಗೇಪಲ್ಲಿ ತಾಲ್ಲೂಕು | ಸಾಮಾನ್ಯ | ||
| 4. ಶ್ರೀ ಶ್ರೀನಿವಾಸ್ ಕೆ.ವಿ. ಬಿನ್ ವೆಂಕಟಸ್ವಾಮಿ, ಚನ್ನರಾಯನಪಲ್ಲಿ, ನಲ್ಲಪ್ಪರೆಡ್ಡಿಪಲ್ಲಿ ಅಂಚೆ, ಬಾಗೇಪಲ್ಲಿ ತಾಲ್ಲೂಕು | ಎಸ್.ಸಿ/ಎಸ್.ಟಿ./ ಬೋವಿ |
P.R. 137
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-15
ಬಾಲರಾಜ ದೇವರಖದ್ರಾ
ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ. (ಭೂ ಸುಧಾರಣೆ)
ಕಂದಾಯ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಕಂಇ 467 ಎಲ್ಆರ್ಎ 2015, ಬೆಂಗಳೂರು, ದಿನಾಂಕ: 16-01-2016.
ಕರ್ನಾಟಕ ಭೂ ಸುಧಾರಣೆ ಕಾಯ್ದೆ, 1961ರ ಕಲಂ 48ರ ಉಪ ಕಲಂ (1) ರಿಂದ (3)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ದೊಡ್ಡಬಳ್ಳಾಪುರ ತಾಲ್ಲೂಕು ಭೂ ನ್ಯಾಯ ಮಂಡಳಿಗೆ ಈ ಹಿಂದೆ ಹೊರಡಿಸಲಾದ ಸರ್ಕಾರದ ಅಧಿಸೂಚನೆ ಸಂಖ್ಯೆ : ಕಂಇ 151 ಎಲ್ಆರ್ಎ 2014, ದಿನಾಂಕ : 19-06-2014ರಲ್ಲಿಯ ಕ್ರಮ ಸಂಖ್ಯೆ : 02ರಲ್ಲಿನ ಶ್ರೀ ಪುರುಷೋತ್ತಮಗೌಡ ಬಿನ್ ಸತ್ಯನಾರಾಯಣ ಗೌಡ, (ಸಾಮಾನ್ಯ) ಚೆನ್ನಾದೇವಿ ಅಗ್ರಹಾರ, ಮಧುರೆ ಹೋಬಳಿ, ಕಾಡನೂರು ಅಂಚೆ, ದೊಡ್ಡಬಳ್ಳಾಪುರ ತಾಲ್ಲೂಕು, ಇವರ ಬದಲಿಗೆ ಶ್ರೀ ಗೋಪಿನಾಥ ಜಿ. ಬಿನ್ ಲೇಟ್ ಗಂಗಹನುಮಯ್ಯ (ಸಾಮಾನ್ಯ) ಕನಸವಾಡಿ ಗ್ರಾಮ ಮತ್ತು ಅಂಚೆ, ಮಧುರೆ ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು ಇವರನ್ನು ಅಧಿಕಾರೇತರ ಸದಸ್ಯರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಾಮ ನಿರ್ದೇಶನ ಮಾಡಿ ಆದೇಶಿಸಿದೆ.
P.R. 138
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-15
ಬಾಲರಾಜ ದೇವರಖದ್ರಾ
ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧೭, ೨೦೧೬ ೮೫೧ಕಂದಾಯ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಕಂಇ : 464 : ಎಲ್ಆರ್ಎ 2015, ಬೆಂಗಳೂರು, ದಿನಾಂಕ: 02-12-2015.
ಕರ್ನಾಟಕ ಭೂ ಸುಧಾರಣೆ ಕಾಯ್ದೆ, 1961ರ ಕಲಂ 48ರ ಉಪ ಕಲಂ (1) ರಿಂದ (3)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮಂಗಳೂರು ತಾಲ್ಲೂಕು ಭೂ ನ್ಯಾಯ ಮಂಡಳಿಗೆ ಈ ಹಿಂದೆ ಹೊರಡಿಸಲಾದ ಸರ್ಕಾರದ ಅಧಿಸೂಚನೆ ಸಂಖ್ಯೆ : ಕಂಇ 83 ಎಲ್ಆರ್ಎ 2014, ದಿನಾಂಕ :
17-06-2014ರಲ್ಲಿಯ ಕ್ರಮ ಸಂಖ್ಯೆ : 04 ರಲ್ಲಿನ ಶ್ರೀ ಶ್ರೀಧರ ಎನ್ ಉಚ್ಚಿಲ, ನಾಗತೋಟ ಮನೆ, ಸೋಮೇಶ್ವರ ಅಂಚೆ ಉಚ್ಚಿಲ, ಮಂಗಳೂರು ತಾಲ್ಲೂಕು ದಕ್ಷಿಣ ಕನ್ನಡ ಜಿಲ್ಲೆ, ಇವರ ಬದಲಿಗೆ ಶ್ರೀ ಸುದರ್ಶನ ಶೆಟ್ಟಿ ಬಿನ್ ಆನಂದ ಶೆಟ್ಟಿ ಪರಿಯಾಲ ಗುತ್ತು ಮನೆ, ಅಂಬ್ಲಮೊಗರು ಗ್ರಾಮ ಮತ್ತು ಅಂಚೆ, ಮಂಗಳೂರು ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ, ಇವರನ್ನು ಅಧಿಕಾರೇತರ ಸದಸ್ಯರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಾಮ ನಿರ್ದೇಶನ ಮಾಡಿ ಆದೇಶಿಸಿದೆ.
P.R. 139
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-15
ಬಾಲರಾಜ ದೇವರಖದ್ರಾ
ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ. (ಭೂ ಸುಧಾರಣೆ)
ಕಂದಾಯ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಕಂಇ : 478 : ಎಲ್ಆರ್ಎ 2015, ಬೆಂಗಳೂರು, ದಿನಾಂಕ: 18-01-2016.
ಕರ್ನಾಟಕ ಭೂ ಸುಧಾರಣೆ ಕಾಯ್ದೆ, 1961ರ ಕಲಂ 48ರ ಉಪ ಕಲಂ (1) ರಿಂದ (3)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಯಲ್ಲಾಪುರ ತಾಲ್ಲೂಕು ಭೂ ನ್ಯಾಯ ಮಂಡಳಿಗೆ ಈ ಹಿಂದೆ ಹೊರಡಿಸಲಾದ ಸರ್ಕಾರದ ಅಧಿಸೂಚನೆ ಸಂಖ್ಯೆ : ಕಂಇ 229 ಎಲ್ಆರ್ಎ 2014, ದಿನಾಂಕ : 26-08-2014ರಲ್ಲಿಯ ಕ್ರಮ ಸಂಖ್ಯೆ : 02 ರಲ್ಲಿರುವ ಶ್ರೀ ವಿನಾಯಕ ಗೌಡ, ಕಂದರಗಿ, ಯಲ್ಲಾಪುರ ತಾಲ್ಲೂಕು (ಸಾಮಾನ್ಯ) ಇವರ ಬದಲಿಗೆ ಶ್ರೀ ಸುಬ್ಬಯ್ಯ ಧೋಗಳೆ, ಮಾವಿನಮನೆ, ಯಲ್ಲಾಪುರ (ಸಾಮಾನ್ಯ) ಇವರನ್ನು ಅಧಿಕಾರೇತರ ಸದಸ್ಯರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಾಮ ನಿರ್ದೇಶನ ಮಾಡಿ ಆದೇಶಿಸಿದೆ.
P.R. 140
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-15
ಬಾಲರಾಜ ದೇವರಖದ್ರಾ
ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ. (ಭೂ ಸುಧಾರಣೆ)
ಕಂದಾಯ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಕಂಇ : 482 : ಎಲ್ಆರ್ಎ 2015, ಬೆಂಗಳೂರು, ದಿನಾಂಕ: 18-01-2016.
ಕರ್ನಾಟಕ ಭೂ ಸುಧಾರಣೆ ಕಾಯ್ದೆ, 1961ರ ಕಲಂ 48ರ ಉಪ ಕಲಂ (1) ರಿಂದ (3)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ರೋಣ ತಾಲ್ಲೂಕು ಭೂ ನ್ಯಾಯ ಮಂಡಳಿಗೆ ಈ ಹಿಂದೆ ಹೊರಡಿಸಲಾದ ಸರ್ಕಾರದ ಅಧಿಸೂಚನೆ ಸಂಖ್ಯೆ : ಕಂಇ 100 ಎಲ್ಆರ್ಎ 2014, ದಿನಾಂಕ : 27-09-2014ರಲ್ಲಿಯ ಕ್ರಮ ಸಂಖ್ಯೆ : 02 ಮತ್ತು 03 ರಲ್ಲಿರುವ ಶ್ರೀ ಸುರೇಶಬಾಬು ಅರಹುಣಸಿ, (ಸಾಮಾನ್ಯ) ಸಾ: ಜಕ್ಕಲಿ, ರೋಣ ತಾಲ್ಲೂಕು, ಹಾಗೂ ಶ್ರೀ ಎಮ್.ಬಿ. ಕೊಳೇರಿ, (ಸಾಮಾನ್ಯ) ಸಾ : ಹೊಳೆ ಆಲೂರ, ರೋಣ ತಾಲ್ಲೂಕು, ಇವರುಗಳ ಬದಲಿಗೆ ಶ್ರೀ ಫಕೃಸಾಬ ಎಸ್ ಚಿಕ್ಕಮಣ್ಣೂರ (ಸಾಮಾನ್ಯ) ಸಾ: ಹೊಳೆ-ಆಲೂರ ರೋಣ ತಾಲ್ಲೂಕು ಹಾಗೂ ಶ್ರೀ ಸುಭಾಸಚಂದ್ರ ಮಹಾಲಿಂಗಪ್ಪ ಸವಡಿ (ಸಾಮಾನ್ಯ) ಸಾ: ಶಿವಪೇಟಿ ರೋಣ ತಾಲ್ಲೂಕು, ಗದಗ ಜಿಲ್ಲೆ, ಇವರುಗಳನ್ನು ಅಧಿಕಾರೇತರ ಸದಸ್ಯರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಾಮ ನಿರ್ದೇಶನ ಮಾಡಿ ಆದೇಶಿಸಿದೆ.
P.R. 141
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
R.N.I. No. KARBIL/2001/47147 POSTAL REGN. No. RNP/KA/BGS/2202/2014-16
Licensed to post without prepayment WPP No. 297
೮೫೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧೭, ೨೦೧೬ ಭಾಗ ೪ಎ FINANCE SECRETARIATCORRIGENDUM
No: FD 06 SAD 2016, Bengaluru, Dated : 16-01-2016.
In Karnataka State Accounts Service (Recruitment) Rules, 2011 Published in Government Notification No. FD 14 SAD 1996, dated : 19-12-2011, in SCHEDULE-II, Section-I under Scheme of the Examination and syllabus for Direct Recruitment to the post of Group-A and Group-B posts of State Accounts Department, after Section-A-Preliminary Examination, in Note-2-the word "degree level" shall be read as "Post graduate level" w.e.f., 19-12-2011 itself.
In Section B-Main examination, in Note 4-at second line the word "degree level" shall be read as "Post-graduate level" w.e.f., 19-12-2011 itself.
P.R 142
By Order and in the name of the Governor of Karnataka, SC-200
N. Lakshmana
Under Secretary (Admn & Adv),
Finance Department.
PLANNING, PROGRAMME MONITERING AND STATISTICS SECRETARIAT
NOTIFICATION
NO. PD 17 SSM 2015, BENGALURU, DATED 29-02-2016.
The draft of the following rules further to amend the Karnataka General Services (Directorate of Economics and Statistics) (Recruitment) Rules, 2009, which the Government of Karnataka proposes to make in exercise of the powers conferred by the sub-Section (1) of Section 3 read with Section 8 of the Karnataka State Civil Services Act, 1978 (Karnataka Act 14 of 1990) is hereby published as required by Clauses (a) of sub-Section (2) of Section 3 of the said Act, for the information of all the persons likely to be affected thereby and notice is hereby given that the said draft will be taken into consideration after fifteen days from the date of its publication in Official Gazette.
Any objections or suggestion which may be received by the State Government from any person with respect to the said draft before the expiry of the period specified above will be considered by the State Government. Objections and suggestions may be addressed to the Secretary to Government, Department of Planning, Programme Monitering and Statistics, M.S. Building, Bengaluru- 560001.
DRAFT RULES
1. Title and commencement:-
(1) These rules may be called the Karnataka General Services (Directorate of Economics and Statistics) (Recruitment) (Amendment) Rules, 2016.
(2) They shall come into force from the date of their publication in the Official Gazette.
2. Amendment of Schedule:- In the Schedule to the Karnataka General Services (Directorate of Economics and Statistics) (Recruitment) Rules, 2009 in Sl No. 2 in the entries relating to the category of the post of Joint Director, in Column (7), the following shall be inserted, at the end, -namely:-p
" Provided that for a period of one year from the date of commencement of the Karnataka General Services (Directorate of Economic and Statistics) (Recruitment) (Amendment) Rules, 2016, if persons who have put in a service of not less than 5 years in the cadre of Deputy Director are not available, persons who have put in a service of not less than 3 years of service may be considered for promotion."
By Order and in the name of the Governor of Karnataka,
B.V. Mahendra,
P.R.280
Under Secretary to Government (S-5),
Planning, Programme Monitoring and Statistics Department. ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59