Servants of Knowledge
Karnataka Gazette · Government of Karnataka

Karnataka Gazette, Part Part-5, 31 March 2016

Published 31 March 2016

Part
Part-5
Identifier
in.gazette.karnataka_new.2016-03-31.Part-5
Languages
English, Kannada
Published at
Original source ↗

click here for IIIF manifest

ಸಂಪುಟ ೧೫೧

Volume 151

ಬೆಂಗಳೂರು, ಗುರುವಾರ, ಮಾರ್ಚ್ ೩೧, ೨೦೧೬ (ಚ್ಯೆತ್ರ ೧೧, ಶಕ ವರ್ಷ ೧೯೩೭)

Bengaluru, Thursday, March 31, 2016 ( Chaithra 11, Shaka Varsha 1937)

ಸಂಚಿಕೆ ೧೩

Issue 13

ಭಾಗ ೫

ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ

ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು

IN THE COURT OF THE XXVI th ADDITIONAL CITY CIVIL JUDGE

CCH-20 MAYOHALL BENGALURU

P & SC. NO. 25027/2015, Hearing Date : 13-04-2016.

PATCHIAMMAL aged 62 Years,

Wife of late Ratnasamy

No. 826/25, ABBAIAH REDDY LAYOUT,

6TH MAIN, 7TH CROSS, DODDABANASWADI

BENGALURU-43

…..PETITIONERS AND

……RESPONDENTS NIL

PUBLIC NOTICE

Notice is hereby given that a petition has made to this court under Section 372 of the Indian Succession Act 1925 for grant of Seccession Certificate in respect of the deposits in the bank of the deceased R.RAJ KUMAR who died intestate on 02/07/2009 at Bengaluru be it known to all that no caveat has been entered and the said petition is posted for hearing on 13-4-2016. At 11.00 am before the Hon'ble Court of XXVI ADDITIONAL CITY CIVIL AND SESSION JUDGE, MAYOHALL, BENGALURU (CCH-20) any person/s claiming to have any interest may appear before the court on the above mentioned day either in person or through a pleader before grant of Succession Certificate in favour of the petitioner.

SCHEDULE

Money lying in the fixed deposit with interest in the bank at Bengaluru is Rs. 1,66,750/- VCC the fixed deposit No.04594050024505/1 in SB A/C No.04592010034555 of Syndicate Bank, Banaswadi Branch, Bengaluru.

Money lying in saving Bank Account No.04592010034555 of Syndicate Bank, Banaswadi Branch, Bengaluru is Rs. 1,03,000/-

Given under my hand and seal of the Court on this 16th day of March, 2016.

P.D. 21

BY ORDER OF THE COURT, SC- 05

ASSISTANT REGISTRAR,

CITY CIVIL COURT, MAYOHALL UNIT BENGALURU.

(೩೫೫)೩೫೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೩೧, ೨೦೧೬ ಭಾಗ ೫

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ಹಾಸನ

ನೇಮಕಾತಿ ಪ್ರಕಟಣೆ

ಅಧಿಸೂಚನೆ ಸಂಖ್ಯೆ : 1/2016, ದಿನಾಂಕ: 25-02-2016

ವಿಷಯ: ಶೀಘ್ರಲಿಪಿಗಾರ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಬಗ್ಗೆ

ಉಲ್ಲೇಖ: 1. ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದ ಪತ್ರದ ಸಂಖ್ಯೆ ಎಲ್‌ಸಿಎ-II. 54/2011, ದಿನಾಂಕ: 01-10-2011 2. ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದ ಪತ್ರದ ಸಂಖ್ಯೆ ಎಲ್‌ಸಿಎ-II. 128/2012, ದಿನಾಂಕ: 14-09-2012 3. ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದ ಪತ್ರದ ಸಂಖ್ಯೆ ಎಲ್‌ಸಿಎ-II. 36/2003, ದಿನಾಂಕ: 23-06-2013 4. ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದ ಪತ್ರದ ಸಂಖ್ಯೆ ಎಲ್‌ಸಿಎ-II. 08/2011, ದಿನಾಂಕ: 17-01-2013 5. ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದ ಪತ್ರದ ಸಂಖ್ಯೆ ಎಲ್‌ಸಿಎ-II. 128/2012, ದಿನಾಂಕ: 21-01-2013 ಮೇಲ್ಕಂಡ ಅಧಿಸೂಚನೆಯನ್ವಯ ಹಾಸನ ಜಿಲ್ಲಾ ನ್ಯಾಯಾಲಯ ಘಟಕದ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಹಿಂಬಾಕಿ (Back Log) ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಈ ಅಧಿಸೂಚನೆಯ ಜೊತೆ ಲಗತ್ತಿಸಿರುವ ಅರ್ಜಿ ನಮೂನೆಯಲ್ಲಿ ದಿನಾಂಕ: 25-02-2016 ರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ಸಲ್ಲಿಸಲು ಕಡೆಯ ದಿನಾಂಕ: 31-03-2016 ಸಂಜೆ 5.00 ಗಂಟೆ 1 ಶೀಘ್ರಲಿಪಿಗಾರರು:

ಖಾಲಿ ಹುದ್ದೆಗಳು -06

ವೇತನ ಶ್ರೇಣಿ- 14550-350-15600-400-17200-450-19000-500-21000-600-24600-700-26700 ಹಾಗೂ ಲಭ್ಯವಿರುವ ಇತರೆ

ಮೀಸಾತಿ ವ ುಹಿಳೆ ಗ್ರಾಮೀಣ ಒಟ್ಟು
ಪ.ಪಂಗಡ 1 1
II3 ಎ 1 1
II- ಬಿ 1 1
ಸಾಮಾನ್ಯ 3 3
ಒಟ್ಟು 2 4 6

1. ವಿದ್ಯಾರ್ಹತೆ:

ಅ) ಕರ್ನಾಟಕ ಪ್ರೌಡ ಶಿಕ್ಷಣ ಮಂಡಳಿಯವರು ನಡೆಸುವ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಆ) ಕರ್ನಾಟಕ ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸುವ ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಯಲ್ಲೂ ಹಿರಿಯ ಶ್ರೇಣಿ ಬೆರಳಚ್ಚು ಹಿರಿಯ ಶ್ರೇಣಿ ಶೀಘ್ರಲಿಪಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಇ) ಕರ್ನಾಟಕ ಸರ್ಕಾರದ ಅಧಿಸೂಚನೆ ಸಂಖ್ಯೆ ಸಿಆಸುಇ 43 ಸೇವನೇ 2008, ದಿನಾಂಕ: 07-03-2012ರ ಅನ್ವಯ ಕಂಪ್ಯೂಟರ್ ಜ್ಞಾನ ಕಡ್ಡಾಯ

ಆಯ್ಕೆ ವಿಧಾನ:

ಅರ್ಹತಾ ಪರೀಕ್ಷೆಗಳಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳು ಮತ್ತು ಪ್ರತಿ ಭಾಷೆಯಲ್ಲಿ ನಿಮಿಷ ಒಂದಕ್ಕೆ 120 ಪದಗಳ ವೇಗದಲ್ಲಿ 5 ನಿಮಿಷಗಳ ಉಕ್ತಲೇಖನವನ್ನು ತೆಗೆದುಕೊಂಡು, ಉಕ್ತಲೇಖನವನ್ನು 45 ನಿಮಿಷಗಳಲ್ಲಿ ತರ್ಜುಮೆ ಮಾಡಿ ಬೆರಳಚ್ಚು ಮಾಡುವ ಅರ್ಹತಾ ಪರೀಕ್ಷೆಯಲ್ಲಿ ಗಳಿಸುವ ಅಂಕಗಳು ಮತ್ತು ಸಂದರ್ಶನದಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಟಿಪ್ಪಣಿ: ಅರ್ಹತಾ ಪರೀಕ್ಷೆಯು ಗರಿಷ್ಠ 100 ಅಂಕಗಳನ್ನು ಒಳಗೊಂಡಿದ್ದು, ಅದರಲ್ಲಿ ತೇರ್ಗಡೆಯಾಗಲು ಕನಿಷ್ಠ 50 ಅಂಕಗಳನ್ನು ಪಡೆಯಬೇಕು ಮತ್ತು ಸಂದರ್ಶನವು 05 ಅಂಕಗಳನ್ನೂಳಗೊಂಡಿರುತ್ತದೆ.

ವಿಶೇಷ ಟಿಪ್ಪಣಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಲ್ಲಿ ಮಹಿಳಾ ಅಭ್ಯರ್ಥಿಗಳು, ಮಾಜಿ ಸೈನಿಕ ಅಭ್ಯರ್ಥಿಗಳು, ಅಂಗವಿಕಲ ಅಭ್ಯರ್ಥಿಗಳು, ಯೋಜನಾ ನಿರಾಶ್ರಿತ ಅಭ್ಯರ್ಥಿಗಳು, ಗ್ರಾಮೀಣ ಅಭ್ಯರ್ಥಿಗಳು ಹಾಗೂ ಕನ್ನಡ ಮಾಧ್ಯಮ ಅಭ್ಯರ್ಥಿಗಳ ಮೀಸಲಾತಿಗಳಿಗೆ ಅರ್ಹ ಅಭ್ಯರ್ಥಿಗಳು ಲಭ್ಯವಿರದೇ ಇದ್ದ ಪಕ್ಷದಲ್ಲಿ ಆ ಹುದ್ದೆಗಳನ್ನು ಆಯಾ ಪಂಗಡಗಳ ಇತರೆ ಅಭ್ಯರ್ಥಿಗಳಿಂದ ಭರ್ತಿ ಮಾಡಲಾಗುವುದು. ಆಯಾ ಪಂಗಡಗಳ ಇತರೆ ಅಭ್ಯರ್ಥಿಗಳೂ ಸಹ ಲಭ್ಯವಾಗದಿದ್ದಲ್ಲಿ, ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡಗಳಿಗೆ ಮೀಸಲಾದ ಹುದ್ದೆಗಳನ್ನು ಹೊರತುಪಡಿಸಿ ಇನ್ನುಳಿದ ಹಿಂದುಳಿದ ವರ್ಗಗಳ ಹುದ್ದೆಗಳನ್ನು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಂದ ಭರ್ತಿ ಮಾಡಲಾಗುವುದು.

ಅರ್ಹತಾ ಪರೀಕ್ಷೆಗೆ ಹಾಗೂ ಸಂದರ್ಶನಕ್ಕೆ ಆಯ್ಕೆಯಾಗುವ ಅಭ್ಯರ್ಥಿಗಳು ಹಾಸನದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಕಛೇರಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗತಕ್ಕದ್ದು.

ವಯೋಮಿತಿ:

ಅರ್ಜಿಗಳನ್ನು ಸ್ವೀಕರಿಸಲು ನಿಗಧಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು

ಅ) ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು.

ಆ) ಗರಿಷ್ಠ ವಯೋಮಿತಿ

ಸಾಮಾನ್ಯ ವರ್ಗ 35ವರ್[
ಪ್ರವರ್ಗ3 2ಎ, 2ಬಿ, 3ಎ, 3ಬಿ 38 ವರ್[
ಪ.ಜಾತಿ, ಪ.ಪಂಗಡ, ಪ್ರವರ್ಗ31 40 ವರ್[
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೩೧, ೨೦೧೬ ೩೫೭

ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಗರಿಷ್ಠ ವಯಸ್ಸುನ್ನು ಮೀರಿರಕೂಡದು.

ವಯೋಮೀತಿ ಸಡಿಲಿಕೆ :

ಈ ಕೆಳಗಿನ ಸಂದರ್ಭಗಳಲ್ಲಿ ನೇಮಕಾತಿಯ ಗರಿಷ್ಠ ವಯೋಮಿತಿಯನ್ನು ಆಯಾ ಅಭ್ಯರ್ಥಿಗಳಿಗೆ ನಮೋದಿಸಿರುವ ಮಟ್ಟಿಗೆ ಹೆಚ್ಚಿಸಲಾಗುವುದು.

1. ಅಭ್ಯರ್ಥಿಯು ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಅಥವಾ ಸ್ಥಳೀಯ ಪ್ರಾಧಿಕಾರದಲ್ಲಿ ಅಥವಾ ರಾಜ್ಯ ಅಧಿನಿಯಮ ಅಥವಾ ಕೇಂದ್ರ ಅಧಿನಿಯಮದ ಮೂಲಕ ಸ್ಥಾಪನೆಯಾದ ಅಥವಾ ರಾಜ್ಯ ಅಧಿನಿಯಮ ಅಥವಾ ಕೇಂದ್ರ ಅಧಿನಿಯಮದ ಮೂಲಕ ಸ್ಥಾಪನೆಗೊಂಡು ಕರ್ನಾಟಕ ರಾಜ್ಯ ಸರ್ಕಾರದ ಸ್ವಾಮ್ಯ ಅಥವಾ ನಿಯಂತ್ರಣದಲ್ಲಿರುವ ನಿಗಮದಲ್ಲಿ ಹುದ್ದೆ ಹೊಂದಿರುವ ಅಥವಾ ಹಿಂದೆ ಹೊಂದಿದ್ದಲ್ಲಿ ಗರಿಷ್ಠ ವಯೋಮಿತಿಯನ್ನು ಅವರು ಎಷ್ಟು ವರ್ಷಗಳ ಅವಧಿಗೆ ಹುದ್ದೆಯಲ್ಲಿ ಸೇವೆ ಸಲ್ಲಿಸಿರುವರೋ ಅಥವಾ ಹಿಂದೆ ಸಲ್ಲಿಸಿದ್ದರೋ ಅಷ್ಟು ವರ್ಷಗಳು ಅಥವಾ 10 ವರ್ಷಗಳ ಅವಧಿ, ಎರಡರಲ್ಲಿ ಯಾವುದು ಕಡಿಮೆಯೋ ಅಷ್ಟು ವರ್ಷಗಳ ಸಡಿಲಿಕೆಯನ್ನು ನೀಡಲಾಗುವುದು.

2. ಅಭ್ಯರ್ಥಿಯು ಮಾಜಿ ಸೈನಿಕನಾಗಿದ್ದಲ್ಲಿ, ಅವನು ಸಶಸ್ತ್ರ ದಳಗಳಲ್ಲಿ ಎಷ್ಟು ವರ್ಷ ಸೇವೆ ಸಲ್ಲಿಸಿರುವನೋ ಆ ವರ್ಷಗಳಿಗೆ 03 ವರ್ಷಗಳನ್ನು ಸೇರಿಸಿದರೆ ಎಷ್ಟು ವರ್ಷಗಳಾಗುವುದೋ ಅಷ್ಟು ವರ್ಷಗಳು.

3. ಅಭ್ಯರ್ಥಿಯು ಅಂಗವಿಕಲನಾಗಿದ್ದಲ್ಲಿ, ವಿಧವೆಯಾಗಿದ್ದಲ್ಲಿ ಮತ್ತು ಜೀತ ಕಾರ್ಮಿಕನಾಗಿದ್ದಲ್ಲಿ 10 ವರ್ಷಗಳು. 4. ಅಭ್ಯರ್ಥಿಯು ಕರ್ನಾಟಕ ರಾಜ್ಯದಲ್ಲಿರುವ ಭಾರತ ಸರ್ಕಾರದ ಜನಗಣತಿ ಸಂಸ್ಥೆಯಲ್ಲಿ ಈಗ ಹುದ್ದೆಯನ್ನು ಹೊಂದಿದ್ದ ಪಕ್ಷದಲ್ಲಿ ಗರಿಷ್ಠ ವಯೋಮಿತಿಯನ್ನು ಅಭ್ಯರ್ಥಿಯು ಎಷ್ಟು ವರ್ಷಗಳ ಅವಧಿಗೆ ಆ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವರೋ ಅಥವಾ ಹಿಂದೆ ಸೇವೆ ಸಲ್ಲಿಸಿದ್ದಾರೋ ಅಷ್ಟು ವರ್ಷಗಳ ಅಥವಾ 05 ವರ್ಷಗಳ ಅವಧಿ, ಅದರಲ್ಲಿ ಯಾವುದು ಕಡಿಮೆಯೋ ಅಷ್ಟು ವರ್ಷಗಳು.

5. ಅಭ್ಯರ್ಥಿಯು ನ್ಯಾಷನಲ್ ಕೆಡೆಟ್ ಕಾರ್ಪ್ಸ್‌ನಲ್ಲಿ ಪೂರ್ಣಕಾಲಿಕ ಪರೀಕ್ಷಕರಾಗಿ ಸೇವೆ ಸಲ್ಲಿಸಿ ಬಿಡುಗಡೆಯಾಗಿರುವ ವ್ಯಕ್ತಿಯಾಗಿದ್ದರೆ ಅಂತಹ ಕೆಡೆಟ್ ಪರೀಕ್ಷಕನಾಗಿ ಸೇವೆ ಸಲ್ಲಿಸಿದಷ್ಟು ವರ್ಷಗಳು.

6. ಅಭ್ಯರ್ಥಿಯು ರಾಜ್ಯ ಸರ್ಕಾರದಿಂದ ಪುರಸ್ಕøತವಾದ ಗ್ರಾಮೀಣ ಔದ್ಯಮೀಕರಣ ಯೋಜನೆಯ ಮೇರೆಗೆ ನೇಮಕಗೊಂಡು ಗ್ರಾಮಸಮೂಹ ಪರಿಶೀಲಕರಾಗಿ ಈಗ ಕೆಲಸ ಮಾಡುತ್ತಿದ್ದರೆ ಅಥವಾ ಹಿಂದೆ ಇದ್ದ ಪಕ್ಷದಲ್ಲಿ ಅಂತಹ ಗ್ರಾಮ ಸಮೂಹ ಪರಿಶೀಲಕರಾಗಿ ಸೇವೆ ಸಲ್ಲಿಸಿದ್ದಷ್ಟು ವರ್ಷಗಳು.

ಪರಿವೀಕ್ಷಣಾ ಅವಧಿ :

ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕ ಸೇವಾ ನಿಯಮ (ಪರಿವೀಕ್ಷಣೆ ನಿಯಮಗಳು) 1977ರ ಪ್ರಕಾರ 02 ವರ್ಷಗಳ ಕಾಲ ಪರಿವೀಕ್ಷಣಾ ಅವಧಿಯಲ್ಲಿರುತ್ತಾರೆ. ಈ ಅವಧಿಯಲ್ಲಿ ಅಭ್ಯರ್ಥಿಗಳು ಅವರುಗಳ ಹುದ್ದೆಗೆ ನಿಗಧಿಪಡಿಸಿರುವ ಇಲಾಖೆ ಪರೀಕ್ಷೆಗಳಲ್ಲಿ ಮತ್ತು ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುಬೇಕು.

ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ವಿಧಾನ:

ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳು ತಮ್ಮ ನೇಮಕಾತಿ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆದು, ಅರ್ಜಿಗಳನ್ನು ಸಂಬಂಧಿತ ನೇಮಕಾತಿ ಪ್ರಾಧಿಕಾರದ ಮೂಲ ಕಳುಹಿಸಬೇಕು.

ಅರ್ಜಿ ಸಲ್ಲಿಸುವ ವಿಧಾನ:

ಈ ಪ್ರಕಟಣೆಯಲ್ಲಿ ಲಗತ್ತಿಸಿರುವ ನಿಗಧಿತ ಅರ್ಜಿ ನಮೂನೆಯ ಬೆರಳಚ್ಚು ಪ್ರತಿ / ಗಣಕೀಕೃತ ಅರ್ಜಿ ನಮೂನೆಯ ಬೆರಳಚ್ಚು ಪ್ರತಿ / ಗಣಕೀಕೃತ ಪ್ರತಿಯನ್ನು ತಯಾರಿಸಿ, ಎಲ್ಲಾ ಅಂಕಣಗಳನ್ನು ತಮ್ಮ ಸ್ವಂತ ಕೈಬರಹದಲ್ಲಿ ಭರ್ತಿ ಮಾಡುವುದು. ಸರಿಯಾಗಿ ಅಂಕಣಗಳನ್ನು ಭರ್ತಿ ಮಾಡದೇ ಇರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಅಭ್ಯರ್ಥಿಯು ತನ್ನ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಅರ್ಜಿಯ ಮೇಲೆ ಅಂಟಿಸುವುದು ಹಾಗೂ ಅರ್ಜಿ ನಮೂನೆಯ ಅಭ್ಯರ್ಥಿಗಳು ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲಾತಿಗಳು:

ಅಭ್ಯರ್ಥಿಗಳು ಈ ಕೆಳಕಂಡ ದಾಖಲಾತಿಗಳ ಸ್ವಯಂ ದೃಡೀಕರಿಸಿದ ಒಂದು ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು. ಸ್ವಯಂ ದೃಡೀಕರಿಸಿರದ ಲಗತ್ತುಗಳನ್ನು ಪರಿಗಣಿಸಲಾಗುವುದಿಲ್ಲ.

1. ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ 2. ಜನ್ಮ ದಿನಾಂಕದ ದೃಡೀಕರಣಕ್ಕಾಗಿ ಎಸ್.ಎಸ್.ಎಲ್.ಸಿ. ಅಂಕಪಟ್ಟಿ/ಕ್ಯುಮುಲೇಟಿವ್ ರೆಕಾರ್ಡ್/ಇನ್ನಾವುದೇ ಅಧಿಕೃತ ಸರ್ಕಾರಿ ದಾಖಲಾತಿಗಳು 3. ವಿದ್ಯಾರ್ಹತೆಯ ಬಗ್ಗೆ ಅಂಕಪಟ್ಟಿಗಳು 4. ಪರಿಶಿಷ್ಟ ಜಾತಿ,/ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ನಮೂನೆ 'ಡಿ' ಯಲ್ಲಿ ಪ್ರವರ್ಗ-1ರ ಅಭ್ಯರ್ಥಿಗಳು ನಮೂನೆ 'ಇ' ಯಲ್ಲಿ ಮತ್ತು 2ಎ, 2ಬಿ, 3ಎ, ಮತ್ತು 3ಬಿ ಗೆ ಸೇರಿದ ಅಭ್ಯರ್ಥಿಗಳು ನಮೂನೆ 'ಎಫ್' ನಲ್ಲಿ ಸಂಬಂಧಿಸಿದ ತಹಸಿಲ್ದಾರರಿಂದ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳ್ನು ಪಡೆದು ಸಲ್ಲಿಸಬೇಕು.

5. ಗ್ರಾಮೀಣ ಮೀಸಲಾತಿಯನ್ನು ಕೋರುವ ಅಭ್ಯರ್ಥಿಗಳು ಸರ್ಕಾರ ಆದೇಶ ಸಂಖ್ಯೆ :ಸಿಆಸುಇ/96/ಸೇನನಿ/2005, ದಿನಾಂಕ: 10-08-2005ರ ಪ್ರಕಾರ ನಿಗಧಿತ ನಮೂನೆ-2ರಲ್ಲಿ ಅಧಿಕೃತ ಅಧಿಕಾರಿಗಳಿಂದ ಪಡೆದು ಅದನ್ನು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲು ಸಹಿ೩೫೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೩೧, ೨೦೧೬ ಭಾಗ ೫ ಮಾಡಿಸಿ ಸಲ್ಲಿಸಬೇಕು. ಗ್ರಾಮೀಣ ಮೀಸಲಾತಿ ಕೋರುವ ಪರಿಶಿಷ್ಟ ಜಾತಿ,/ ಪರಿಶಿಷ್ಟ ಪಂಗಡದ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳ ಮೀಸಲಾತಿ ಪ್ರಮಾಣ ಪತ್ರಗಳು ತಿರಸ್ಕøತಗೊಂಡಲ್ಲಿ ಅವರು ಗ್ರಾಮೀಣ ಮೀಸಲಾತಿಗೂ ಅನರ್ಹರಾಗುತ್ತಾರೆ.

6. ಗ್ರಾಮೀಣ ಮೀಸಲಾತಿಯನ್ನು ಕೋರುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಪ್ರಮಾಣಪತ್ರ ನಮೂನೆ-2ರ ಜೊತೆ ನಮೂನೆ-1ರಲ್ಲೂ ದೃಡೀಕರಣ ಪತ್ರವನ್ನು ಸಲ್ಲಿಸುವುದು.

7. ಅಂಗವಿಕಲ ಮೀಸಲಾತಿಯನ್ನು ಕೋರುವ ಅಭ್ಯರ್ಥಿಗಳು ವೈದ್ಯಕೀಯ ಪ್ರಮಾಣ ಪತ್ರವನ್ನು ದಿ: 19-11-2005ರ ಸರ್ಕಾರದ ಅಧಿಕೃತ ಜ್ಞಾಪನಾ ಸಂಖ್ಯೆ : ಸಿಆಸುಇ/115/ಸೇನನಿ/2005 ರಲ್ಲಿ ನಿಗದಿಪಡಿಸಿದ ನಮೂನೆಯಲ್ಲಿ ಅಂಗವಿಕಲತೆಯ ಬಗ್ಗೆ ಜಿಲ್ಲಾ ಮಟ್ಟದ ವೈದ್ಯಕೀಯ ಮಂಡಳಿಯಿಂದ ಪ್ರಮಾಣಪತ್ರವನ್ನು ಪಡೆದು ಸಲ್ಲಿಸಬೇಕು.

8. ಮಾಜಿ ಸೈನಿಕ ಮೀಸಲಾತಿಯನ್ನು ಕೋರುವ ಅಭ್ಯರ್ಥಿಗಳು ಸೈನಿಕ ಸೇವೆಯಿಂದ ಬಿಡುಗಡೆಯಾದ/ವಿಮುಕ್ತಿ ಹೊಂದಿದ ಬಗೆಗಿನ ಪ್ರಮಾಣ ಪತ್ರವನ್ನು ಸಲ್ಲಿಸುವುದು.

9. ವಿಧವೆಯರು, ಜೀತ ಕಾರ್ಮಿಕರು ಮತ್ತು ವಯೋಮಿತಿ ರಿಯಾಯಿತಿಗೆ ಅರ್ಹರಾದ ಇನ್ನಿತರರು ವಯೋಮಿತ ರಿಯಾಯಿತಿ ಕೋರಲು ಸಕ್ಷಮ ಪ್ರಾಧಿಕಾರದಿಂದ ಪಡೆದ ಪ್ರಮಾಣ ಪತ್ರವನ್ನು ಸಲ್ಲಿಸುವುದು.

10. ಸ್ವಯಂ ವಿಳಾಸವಿರುವ 5/- ರೂ.ಗಳ ಅಂಚೆ ಚೀಟಿ ಅಂಟಿಸಿರುವ ಲಕೋಟೆಯನ್ನು ಅರ್ಜಿಯೊಂದಿಗೆ ಲಗತ್ತಿಸುವುದು.

ಇತರೆ ಸೂಚನೆಗಳು :

ಅರ್ಜಿಯೊಂದಿಗೆ ಲಗತ್ತಿಸುವ ಎಲ್ಲಾ ಪ್ರಮಾಣ ಪತ್ರಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ ಪಡೆದಿರಬೇಕು. ಇಲ್ಲವೇ

ಕೊನೆಯ ದಿನಾಂಕದಂದು ಸಿಂಧುವಾಗಿರಬೇಕು ಮತ್ತು ಕಡ್ಡಾಯವಾಗಿ ಸ್ವಯಂ ದೃಡೀಕರಿಸಬೇಕು.

ಯಾವುದೇ ಅಭ್ಯರ್ಥಿಯು ಸರ್ಕಾರಿ/ಸರ್ಕಾರೇತರ ಅಧಿಕಾರಿಗಳಿಂದ ತನ್ನ ಅಭ್ಯರ್ಥಿತ್ವದ ಬಗ್ಗೆ ಪ್ರಭಾವ ಬೀರಿದರೆ ಅಂತಹ ಅಭ್ಯರ್ಥಿಗಳು ನೇಮಕಾತಿಗೆ ಅರ್ಹರಾಗುವುದಿಲ್ಲ.

ಯಾವುದೇ ಅಭ್ಯರ್ಥಿಯು ಸಂದರ್ಶನದ ಬಗ್ಗೆ ಮಾಹಿತಿ ಬರದಿದ್ದರೆ, ಅವರು ಸಂದರ್ಶನಕ್ಕೆ ಅರ್ಹರಲ್ಲ ಎಂದು ತಿಳಿಯುವುದು ಮತ್ತು ಈ ಬಗ್ಗೆ ಯಾವುದೇ ಪತ್ರ ವ್ಯವಹಾರವನ್ನು ಮಾಡಲಾಗುವುದಿಲ್ಲ.

ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ದಿನಾಂಕವು ಸಾರ್ವಜನಿಕ ರಜೆಯಾಗಿದ್ದರೆ ಮುಂದಿನ ಕಛೇರಿ ಕೆಲಸದ ದಿನ ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ಎಂದು ತಿಳಿಯುವುದು.

ಅಭ್ಯರ್ಥಿಗಳ ಆಯ್ಕೆಯ ವಿಷಯದಲ್ಲಿ ಆಯ್ಕೆ ಪ್ರಾಧಿಕಾರದ ನಿರ್ಧಾರವೇ ಅಂತಿಮವಾಗಿರುತ್ತದೆ.

ವಿಶೇಷ ಸೂಚನೆ :

ಕೊನೆಯ ದಿನಾಂಕದ ನಂತರ ಸಲ್ಲಿಸಲಾದ ಯಾವುದೇ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಆರ್.ಜೆ. ಸತೀಶ್ ಸಿಂಗ್

ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರು

ಹಾಸನ

ಅರ್ಜಿ ನಮೂನೆ

ಶೀಘ್ರಲಿಪಿಗಾರರ ಹುದ್ದೆಗೆ ಅರ್ಜಿ

ಗೆ

ಪಾಸ್‌ಪೋರ್ಟ್ ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು, ಅಳತೆಯ ಭಾವಚಿತ್ರವನ್ನು

ಹಾಸನ

ಅಂಟಿಸಬೇಕು ಮಾನ್ಯರೆ,

ತಮ್ಮ ನ್ಯಾಯಾಲಯದ ಅಧಿಸೂಚನೆ ಸಂಖ್ಯೆ 01/2016, ದಿನಾಂಕ ಃ 25-02-2016 ರ ಪ್ರಕಟಣೆ ಮೇರೆಗೆ ನಾನು ಈ ಕೆಳಕಂಡ

1 ಅಬ್ಯರ್ಥಿಯ ಹೆಸರು
2 ತಂದೆ/ತಾಯಿ/ಗಂಡನ ಹೆಸರು
3 ಪೂರ್ಣ ವಿಳಾಸ
4 ಹುಟ್ಟಿದ ದಿನಾಂಕ ಮತ್ತು ವಯಸ್ಸು
5 ಲಿಂಗ : ಗಂಡು / ಹೆಣ್ಣು
6 ರಾಷ್ಟ್ರೀಯತೆ, ದರ್ಮ ಜಾತಿ/ಉಪಜಾತಿ
7 ಪ್ರ.ಜಾ, ಪ.ಪಂ, ಪ್ರವರ್ಗ31, ಪ್ರವರ್ಗ32ಎ, 2ಬಿ, ಪ್ರವರ್ಗ33ಎ, 3ಬಿ ಗುಂಪಿಗೆ ಸೇರಿದವರೇ ?
8 ಯಾವ ವರ್ಗ / ಮೀಸ0ಾತಿ ಅಡಿಯಲ್ಲಿ ಅರ್ಜಿ ಸಲ್ಲಿಸುತ್ತಿದ್ದೀರಿ ? (ಸಂಬಂಧಪಟ್ಟ ದಾಖ0ಾತಿಗಳನ್ನು ಲಗತ್ತಿಸತಕ್ಕದ್ದು)
9 ತಂದೆ : ತಾಯಿ : ಗಂಡನ ಉದ್ಯೋಗ
10 ಎ) ವಿವಾಹಿತರೆ / ಅವಿವಾಹಿತರೇ ?
ಬಿ) ವಿವಾಹಿತರಾಗಿದ್ದಲ್ಲಿ ಒಬ್ಬರಿಗಿಂತ ಹೆಚ್ಚು ಜೀವಂತ ಗಂಡ ಅಥವಾ ಹೆಂಡತಿ ಇದ್ದಾರೆಯೇ ?
11 ಶೈಕ್ಷಣಿಕ ವಿದ್ಯಾರ್ಹತೆ ಃ ಉತ್ತೀರ್ಣ ಹೊಂದಿದ ವರ್[ ಮತ್ತು (ಸ್ವಯಂ ದೃಡೀಕೃತ ಪ್ರಮಾಣ ಪತ್ರಗಳನ್ನು ಸಲ್ಲಿಸತಕ್ಕದ್ದು) ನೋಂದಣೆ ಸಂಖ್ಯೆ ಗರಿ[್ಟ ಅಂಕಗಳು ಪಡೆದಿರುವ ಅಂಕಗಳು ಶೇಕಡವಾರು ಅಂಕಗಳು
ಎ ಎಸ್.ಎಸ್.ಎ0್.ಸಿ / ತತ ್ಸ ಮಾನ ವಿದ್ಯಾರ್ಹತೆ
ಬಿ ಕನ್ನಡ ಶೀಘ್ರಲಿಪಿ ಪ್ರೌಡ ದರ್ಜೆ ಪರೀಕ್ಷೆ
ಸಿ ಇಂಗ್ಲೀ[್ ಶೀಘ್ರಲಿಪಿ ಪ್ರೌಡ ದರ್ಜೆ ಪರೀಕ್ಷೆ
ಡಿ ಪ್ರೌಡ ದರ್ಜೆ ಆಂಗ ್ಲ ಬೆರಳಚ್ಚು ಪರೀಕೆ ್ಷ
ಇ ಪ್ರೌಡ ದರ್ಜೆ ಕನ್ನಡ ಬೆರಳಚ್ಚು ಪರೀಕೆ ್ಷ
ಎಫ್ ಗಣಕ ಯಂತ್ರ (ಕಂಪ್ಯೂಟರ್) ವಿದ್ಯಾಭ್ಯಾಸ (ದಾಖ0ಾತಿಗಳನ್ನು ಲಗತ್ತಿಸುವುದು)
12 11ನೇ ಕಾಲಂನಲ್ಲಿ ತೋರಿಸಿರುವುದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿದ್ದರೆ ಆ ಬಗ್ಗೆ ವಿವರಣೆ.
13 ಬ ಾರತೀಯ ನಾಗರೀಕರೆ (ಭಾರತೀಯ ನಾಗರೀಕರಾಗಿರದಿದ್ದಲ್ಲಿ ಸಂಬಂಧಪಟ್ಟ ದಾಖ0ೆ ಹಾಜರುಪಡಿಸುವುದು)
14 ನೀವು ಪ್ರಸ್ತುತ ಸರ್ಕಾರಿ ಸೇವೆಯಲ್ಲಿರುವಿರಾ ? (ಸರ್ಕಾರಿ ಸೇವೆಯಲ್ಲಿದ್ದಲ್ಲಿ ನೇಮಕಾತಿ ಪ್ರಾಧಿಕಾರದಿಂದ ಪಡೆದ ನಿರಾಕ್ಷೇಪಣಾ ಪತ್ರದ ನಕಲನ್ನು ಲಗತ್ತಿಸಬೇಕು)
15 ತಂದೆ : ತಾಯಿ : ಬಂಧುಗಳು : ಪತ್ನಿ : ಪತಿ : ಸಹೋದರ : ಸಹೋದರಿಯರು ಮತ್ತು ಇತರ ಹತ್ತಿರ ಸಂಬಂಧಿಗಳು ಸರ್ಕಾರಿ ನೌಕರರೇ ? (ಸಂಬಂಧಪಟ್ಟ ದಾಖ0ೆ ಹಾಜರುಪಡಿಸುವುದು)
16 ಯಾವುದಾದರೂ ಅಪರಾಧದಲ್ಲಿ ಭಾಗಿಯಾಗಿರುವಿರೇ ?
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೩೧, ೨೦೧೬ ೩೫೯

ಸೂಚನೆ : ಅಭ್ಯರ್ಥಿಗಳು ಎಲ್ಲಾ ಕಾಲಂಗಳನ್ನು ಕಡ್ಡಾಯವಾಗಿ ಭರ್ತಿ ಮಾಡತಕ್ಕದ್ದು.

ಈ ಮೇಲ್ಕಂಡ ಮಾಹಿತಿಗಳು ನನಗೆ ತಿಳಿದ ಮಟ್ಟಿಗೆ ಸತ್ಯ ಮತ್ತು ಸರಿಯಾಗಿವೆಯೆಂದು ಪ್ರಮಾಣೀಕರಿಸುತ್ತೇನೆ ಮತ್ತು ಒಂದು ವೇಳೆ ಮೇಲ್ಕಂಡ ಮಾಹಿತಿಗಳು ತಪ್ಪು ಎಂದು ಕಂಡು ಬಂದಲ್ಲಿ ನನ್ನ ಅಬ್ಯರ್ಥಿತನವನ್ನು ರದ್ದುಪಡಿಸಬಹುದು ಎಂದು ಈ ಮೂಲಕ ಫೋಷಿಸುತ್ತೇನೆ.

ದಿನಾಂಕ :

ಅಭ್ಯರ್ಥಿಯ ಸಹಿ

ಸ್ಥಳ ಃ

P.R. 76

SC-10

೩೬೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೩೧, ೨೦೧೬ ಭಾಗ ೫

KARNATAKA PUBLIC SERVICE COMMISSION UDYOGA SOUDHA : BENGALURU - 1.

NOTIFICATION

No. PSC 05 RTB 2015 DATED : 24/11/15

In pursuance of this Office Notification No. PSC-1/ RTB-1/2015 dated:22/07/15 the Provisional Select List of candidates for 141 posts of SPECIALIST IN GYNAECOLOGY in the Department of HEALTH & FAMILY WELFARE SERVICE prepared in accordance with Rule 5(1) of Karnataka Health and Family Welfare Services (Recruitment of Senior Medical Officer/Specialists,General Duty Medical Officers and Dental Health Officers)(Special)Rules,2015 was published vide Notification of even number dated 05/11/2015 inviting objections,if any,from candidates within 5 days of its publication. The objections received within the stipulated time have been examined and the final selection list is hereby published for information of the candidates

Appointing Authority : Government

Name of the Department : HEALTH & FAMILY WELFARE SERVICE

MAIN LIST

SL.NO. NAME AND ADDRESS APPLNO. D_O_B RESVN. TPERS

QUALIFICATION

1 DR RANJITHA S NAYAK 1300073 20/04/87 GM/W 77.14 W/O DR SATISH K NAYAK; H NO:5358 A3; MBBS

RADHIKA; NEAR RAMAKRISHNA BHAVAN; Diploma(ObG)

CHITPADY; UDUPI 576101

2 NISHA KANCHAN 1300051 19/03/83 GM/CAT1/W 74.20 #104; CALIBER ENCLAVE PURUSHOTTHAM MBBS

NAGAR NEAR AYYAPPA SWAMI TEMPLE M.S (ObG)

VIDYANAGAR HUBLI

DHARWAD 580031

3 CHAITRA SATHYANARAYANA 1300219 12/02/82 GM/W 73.27 NO. 265/1; SHRI VALLABHA; 12TH CROSS; MBBS

2ND MAIN; VASANTHAVALLABHANAGARA; M.S (ObG)

VASANTPURA;

BENGALURU RURAL 560061

4 PRATHIBHA J S 1300130 16/07/83 GM/W 73.01 191; I 9TH MAIN 8 THCROSS; 3RD STAGE MBBS

RAJARAJESHWA RAJARAJEASHWARI NAGAR M.S (ObG)

BANGALORE 560098

BENGALURU URBAN 560009

5 ANITHA G S

1300066 02/08/85 GM/ST/W 72.71 BENGALURU URBAN 560095

M.S (ObG)

6 SHARADA B KAMATAR 1300091 20/05/84 GM/W 72.55 C/O I.B PATIL;PLOT NO 17;SHANTI COLONY; MBBS

VIDYANAGAR(SOUTH) Diploma(ObG)

HUBLI DHARWAD 580021

7 DEEPAK V BHAT 1300095 13/06/83 GM/KMS 72.40SACHETANA MBBS KEREGUDDE ROAD; HOSUR Diploma(ObG) SIDDAPUR; TQ:SIDDAPUR KARWAR (UTTARA KANNADA) 581355ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೩೧, ೨೦೧೬ ೩೬೧ SL.NO. NAME AND ADDRESS APPLNO. D_O_B RESVN. TPERS QUALIFICATION 8 DR BHAVANI S Y 1300039 30/05/85 GM/W 71.52 #99; 2ND MAIN; JAYALAKSHMIPURAM MBBS

MYSURU 570012

M.S (ObG)

9 NEELAM SARASWAT 1300049 24/01/84 GM/W 71.19 #641; FIRST FLOOR; 22ND MAIN; MBBS

JAYANAGAR 4 T BLOCK M.S (ObG)

BENGALURU URBAN 560041

10 RAMESHWARI 1300142 18/05/80 GM/ST/W 70.73 D/O NAGAPPA MAITRI ;NEAR NEW WATER TANK ; MBBS

NEXT TO TATA INDICOM TOWER ; BHALKI Diploma(ObG)

POST/TQ- BHALKI

BIDAR 585328

11 ASHWINI RANI M 1300060 19/01/84 GM/W 69.90 KALPATHARU; KT 628 13TH CROSS MBBS

CHAMUNDESHWARI NAGAR M.S (ObG)

MANDYA 571401

12 ANJUM AHMED 1300035 21/04/85 GM/W 69.78 DOOR NO 3.2.49. MAIN ROAD MBBS

NEAR CORPORATION BANK M.S (ObG)

AMBALPADY

UDUPI 576103

13 LATHA B

1300181 18/09/82 GM/3A/W 69.49 #2898/1 5TH MAIN; MBBS

4TH CROSS MCC B BLOCK

M.S (ObG)

DAVANAGERE 577004

14 SNEHA

1300164 27/01/86 GM/CAT1/W 69.43 DOOR NO.11; 5TH MAIN; 6TH CROSS; MBBS

THUNGABHADRA STREET;MARUTHINAGAR M.S (ObG)

BENGALURU URBAN 560072

15 DR KIRANA K V 1300199 29/08/84 GM/W 69.35 NO 974; SRI VENLATESHWARA NILAYA MBBS

OPP EURO SCHOOL; NEAR RING ROAD DNB (ObG)

VIVEKANAGARA HASSAN

HASSAN 573201

16 CHANDRA PRABHA R 1300143 13/02/86 GM/SC/W 69.13NO 2893; 14TH E MAIN ATTIGUPPE MBBS RPC LAYOUT;VIJAYNAGAR M.S (ObG) BENGALURU URBAN 560040 ೩೬೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೩೧, ೨೦೧೬ ಭಾಗ ೫ SL.NO. NAME AND ADDRESS APPLNO. D_O_B RESVN. TPERS QUALIFICATION 17 RAKSHA M

1300225 19/02/86 GM/W 69.11 NO. 632; 6TH CROSS; MBBS

6TH MAIN; HAL 3RD STAGE M.S (ObG)

BENGALURU URBAN 560075

18 PRIYANKA GOTYAL 1300113 04/05/85 GM/CAT1/W 69.03 D/O DR M R GOTYAL MBBS

BEHIND KSRTC WORKSHOP Diploma(ObG)

GYANG BAWADI

VIJAYAPURA 586101

19 SANDHYA S 1300150 10/01/83 GM/W 69.01 NO 2;6TH MAIN ;KUVEMPU NAGAR; MBBS

DODDAKALLASANDRA

M.S (ObG)

KANAKPURA MAIN ROAD

BENGALURU

BENGALURU URBAN 560062

20 NISHA UTTURE 1300201 20/02/84 GM/W 69.01 DR GALAGALI NURSING HOME MBBS

JAYANAGAR Diploma(ObG)

DHARWAD 580007

21 ASHWINI J AUTHREYA 1300100 13/08/86 GM/W 68.85 C 203; EMINENCE ARADHANA APARTMENT MBBS

1ST MAIN; CHAMRAJPET; AZAD NAGAR

M.S (ObG)

BENGALURU URBAN 560018

22 BHAVYA K

1300075 26/11/84 GM/W 68.83 225/A; 15TH A CROSS

MBBS

9TH MAIN; 6TH SECTOR Diploma(ObG)

HSR LAYOUT; B'LURU

BENGALURU URBAN 560125

23 HARSHINI V

1300071 21/08/84 GM 68.49 NO 9; I MAIN ;BABA NAGAR; MBBS

NEAR BAGALUR MAIN ROAD ; M.S (ObG)

YELAHANKA;

BENGALURU URBAN 560063

24 GAUSIA BANU 1300085 04/02/81 GM/2B/RL 68.40 D/O RIZWAN BASHA MBBS

NO 10; NEAR BUS STAND; VATADAHOSAHALLI Diploma(ObG)

GAURIBIDANUR TQ

CHIKBALLAPUR 561228ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೩೧, ೨೦೧೬ ೩೬೩ SL.NO. NAME AND ADDRESS APPLNO. D_O_B RESVN. TPERS QUALIFICATION 25 PRADEEP

1300029 21/07/85 GM/3B/KMS 68.24 S/O B. I. BASALIHALLI; MAHADEVA NILAYA MBBS

RAGHAVENDRA COLONY Diploma(ObG)

HIREKERUR HAVERI 581111

26 BIMBA

1300203 08/10/86 GM 68.22 D O G R KRISHNAPPA CHAYA

MBBS

UDAYAGIRI EXTENSION 2ND STAGE

M.S (ObG)

NEAR RING ROAD

HASSAN 573201

27 TEJASWI VITTAL PUJAR 1300056 28/08/81 GM/CAT1 68.20 #76/1 DEVANAGARI;1ST MAIN 7TH CROSS; MBBS

OPP LIONS CLUB DEVARAJURS LAYOUT A M.S (ObG)

DAVANAGERE 577006

28 SHRUTHI K R 1300053 27/06/87 GM 68.18 #270 5TH CROSS 13TH MAIN

MBBS

SARASWATHIPURAM M.S (ObG)

MYSURU 570009

29 DEEKSHITHA 1300044 10/04/87 GM 68.16 H NO 1/159 B1; VASUNDHARA; 4TH MAIN MBBS

V M NAGAR; DODDANAGUDDE; Diploma(ObG)

UDUPI 576102

30 DR CHANDRALEKHA P 1300032 22/12/85 GM 67.92 NO.209; LINGAYATH STREET MBBS

KENGERI BANGALURU M.S (ObG)

BENGALURU URBAN 560060

31 MAMATHA P 1300216 07/07/84 GM/SC 67.74 NO 168;KONANAKUNTE CROSS MBBS

KANAKAPURA MAIN ROAD;

Diploma(ObG)

VASANTHAPURA ROAD;

NEAR MANASA THEATRE

BENGALURU URBAN 560062

32 VIJAYALAXMI K 1300188 02/10/87 GM/3A 67.64 H-NO 5-5-192 OPP LIC OFFICE MBBS

HOUSING BOARD COLONY;STATION AREA Diploma(ObG)

YADGIR 585202

33 DR MAMATHA S 1300019 14/07/84 GM/SC 67.62#106;4TH STAGE LIG KHB J T KOPPAL MBBS KUVEMPUNAGAR Diploma(ObG) MYSURU 570023 ೩೬೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೩೧, ೨೦೧೬ ಭಾಗ ೫ SL.NO. NAME AND ADDRESS APPLNO. D_O_B RESVN. TPERS QUALIFICATION 34 SARITHA M

1300191 19/03/80 GM 67.43 H.NO: 17/1/510/197; OLD# 580; MBBS

SRI VENKATESWARA NILAYAM; CHITTARABEEDI Diploma(ObG)

CHANNAPATNA RAMNAGARA 562160

35 SANGEETHA K P 1300158 02/11/83 GM 67.43 20-B; K.I.A.D.B COLONY; MBBS

BAIKAMPAD; MANGALURU; Diploma(ObG)

DK DIST; KARNATAKA

DAKSHINA KANNADA 575011

36 MEGHA K

1300198 23/06/85 GM/ST 67.07 W/O.ANILKUMAR; MALLIKARJUNA NILAYA; MBBS

WARD NO-5; PRASHANTH NAGAR; Diploma(ObG)

CHIKBALLAPUR 562101

37 SURABHI H D 1300159 01/01/81 GM/CAT1 67.05 NO 213; 3RD D CROSS MBBS

2ND BLOCK; 3RD STAGE M.S (ObG)

BASAVESHWARANAGAR

BENGALURU URBAN 560079

38 DAKSHAYINI C 1300132 07/06/88 GM 67.05 VAATSALYA HOSPITAL

MBBS

BABU HEALTH CARE COMPLEX Diploma(ObG)

PANDAVAPURA

MANDYA 571434

39 SWETHANIDHI B S 1300034 18/12/87 GM/SC 67.03 C/O SUBBANNA B; 401; D TYPE QUARTERS MBBS

INDIAN INSTITUTE OF MANAGEMENT CAMPUS M.S (ObG)

BANNERGHTA ROAD BENGALURU - 560076

BENGALURU URBAN 560076

40 RANJITHA G 1300089 19/04/83 GM/SC 66.95 NO 16;6TH CROSS; 1ST MAIN MBBS

PRASHANTH NAGARA M.S (ObG)

BANGALORE

BENGALURU URBAN 560079

41 DR SHIVABASAVA SWAMY A H 1300221 14/02/87 GM 66.79 BASAVA KRUPA MBBS

#456/2; 7TH MAIN; 8TH CROSS PJ EXTENSION M.S (ObG)

DAVANAGERE 57700242 SAROJA 1300110 25/07/78 GM 66.77 #2675.2ND MAIN 5TH CROSS MBBS MCC B BLOCK M.S (ObG) DAVANAGERE 570004 ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೩೧, ೨೦೧೬ ೩೬೫ SL.NO. NAME AND ADDRESS APPLNO. D_O_B RESVN. TPERS QUALIFICATION 43 SYEDA AZRA TASNEEM 1300107 26/11/84 GM 66.65 H.NO.4-601/74H/15 MBBS

BASAVESHWAR COLONY;EXTENSION AREA Diploma(ObG)

KALABURAGI 585105

44 ROOPA MAHAJAN 1300172 02/04/87 GM 66.65 D/O P B MAHAJAN; PLOT NO 7;

MBBS

DEFENCE COLONY; LAXMINAGAR; Diploma(ObG)

GANESHPUR; BELAGAVI.

BELAGAVI 591108

45 RAMYA M R 1300213 05/05/85 GM 66.59 VASAVI ROAD; YELDUR(PO) MBBS

SRINIVASPURA(TA) M.S (ObG)

KOLAR 563138

46 YAMUNARAJ S D 1300116 22/08/88 GM/3A/RL 66.55 YAMUNARAJ S D D/O DEVARAJU S V MBBS

SATHANUR VILLAGE AND POST

Diploma(ObG)

MANDYA 571402

47 SAHANA B K 1300136 29/11/83 GM 66.25 NO 45 ANANDA SHYLAM 3RD CROSS

MBBS

1ST MAIN K N EXTENSI YESWANTPUR Diploma(ObG)

BENGALURU URBAN 560022

48 DR ROOPAVATHI 1300064 25/01/74 GM 66.19 W/O RAMACHANDRA M MBBS

GADDEMANE VILLAGE KELADI POST Diploma(ObG)

SAGAR TALUK SHIVAMOGGA DIST

SHIVAMOGGA 577401

49 IRSHANA TASNEEM 1300012 20/07/85 GM 66.16 H.NO.28349 NGO COLONY MBBS

BASAVAKALYAN

Diploma(ObG)

BIDAR 585327

50 AKSHAYA DODDAMANI 1300041 05/10/87 GM 66.08 NIRMALA JYOTI NILAYA; JAY NAGAR MBBS

NEAR NEW BUS STAND SHIGGAON M.S (ObG) HAVERI 581205

51 BHUVANESHWARI 1300061 12/03/84 GM 65.98 PLOT NO. 11O; MAKA LAYOUT MBBS

NGO'S COLONY NEW JEWARGI ROAD M.S (ObG)

KALABURAGI 585101೩೬೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೩೧, ೨೦೧೬ ಭಾಗ ೫ SL.NO. NAME AND ADDRESS APPLNO. D_O_B RESVN. TPERS QUALIFICATION 52 NAYAKA CAUVERY PANDURANGAIH 1300129 24/05/83 GM/ST 65.74 R PANDURANGAIH;BESIDE OLD

MBBS

DY SP OFFICE COMPOUND;

Diploma(ObG) VEDAVATHI NAGAR;T B CIRCLE;AT AND

TAL HIRIYUR; DIST CHITRADURGA

CHITRADURGA 577599

53 VEENA D

1300055 26/06/74 GM/3B 65.59 KIZ HOUSE ;HNO 29/260 MBBS

29TH WARD;1ST CROSS

Diploma(ObG)

MJ NAGAR HOSPET

BALLARI 583201

54 LAKSHMI M

1300206 17/07/84 GM/SC 65.58 PREMA NIVAS; # 751 7 TH MAIN; MBBS

4 TH CROSS BEML LAYOUT M.S (ObG)

THUBARA HALLI

BENGALURU URBAN 560066

55 PRATHIBANAYAKA N 1300187 22/05/75 GM/ST 65.54 KANTESH KRUPA MBBS

OPP-BELLARY KALYANA MANTAPA ;

Diploma(ObG)

VINAYAKA NAGARA RANEBENNUR

HAVERI 581115

56 NATARAJA H G 1300024 20/07/81 GM/KMS 65.54 #171; VINAYAKANAGARA 4 TH MAIN

MBBS

TUMAKURU 572101

Diploma(ObG)

57 SAUMYA D S 1300040 16/05/84 GM 65.54 493; SAKETHA; CJV ROAD

MBBS

PADMANABHA NAGAR

Diploma(ObG)

BENGALURU URBAN 560070

58 NIVEDITA HEGDE 1300081 19/09/85 GM 65.54 ANURADHA NURSING HOME MBBS

RAGAVENDRA NURSING HOME THIRTHAHALLI M.S (ObG)

SHIVAMOGGA 577432

59 SWATHI K

1300050 08/10/88 GM/SC 65.41 NO:12;SLV NILAYA RR TEMPLE STREET; MBBS

DEVASANDRA KR PURAM;

Diploma(ObG)

BENGALURU 560036

60 SHASHI KUMAR N S 1300013 11/04/85 GM/2A 65.17 2ND MAIN ROAD HARIGE

MBBS

VIDYANAGAR POST

M.S (ObG)

SHIVAMOGGA 577203ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೩೧, ೨೦೧೬ ೩೬೭ SL.NO. NAME AND ADDRESS APPLNO. D_O_B RESVN. TPERS QUALIFICATION 61 SUMMAYA FATIMA 1300190 01/01/86 GM/2B 65.13 H.NO;3.1.19;PANSAL TALEEM; MBBS

INSIDE FATH-E DARWAZA Diploma(ObG)

BIDAR 585401

62 ISHWARAPPA SAVADI 1300217 24/02/73 GM/3A/KMS 65.08 C H C MUDGAL LINGASGUR TALUK

MBBS

RAICHUR DISTRICT

M.S (ObG)

RAICHUR 584125

63 ASHA DEVI L

1300137 21/11/83 GM 64.89 NO-322; 9TH C MAIN; MBBS

1ST BLOCK KALYAN NAGAR Diploma(ObG)

BENGALURU URBAN 560043

64 SUCHITRA H V 1300124 16/06/87 GM/SC/RL 64.85 D/O VENKATESHA H K MBBS

HOSA AGRAHARA VILLAGE AND POST Diploma(ObG)

K R NAGAR TALUK

MYSURU 571601

65 AMIT GALAGALI 1300104 09/09/79 GM 64.79 DR GALAGALI NURSING HOME JAYANAGAR MBBS

DHARWAD 580007 Diploma(ObG)

66 NAGARAJA K R 1300009 30/06/83 GM/RL 64.77 DR.NAGARAJA K R ;GYNAECOLOGIST; MBBS

QUARTER NO:06 C/O RDT HOSPITAL

Diploma(ObG)

KALYANADURGAM OTHER STATE/

UNION TERRITORY 515761

67 MANJULA V

1300162 12/02/79 GM/SC 64.67 #28; 3RD CROSS ; 2ND MAIN MBBS

NEW MANJUNATHA LAYOUT Diploma(ObG)

RAMA MURTHY NAGAR

BENGALURU URBAN 560016

68 G PARIMALA 1300233 06/03/80 GM 64.60 H.NO.37/J; PLOT NO.23 MBBS

DESAI CLINIC; SANGANKAL ROAD

M.S (ObG)

BASAVESWARNAGAR; BELLARI

BALLARI 583101

69 ANUSHA K S 1300228 18/07/86 GM 64.57 NO 695 ; ' SRINIVASA' MBBS

3RD MAIN; ISRO LAYOUT

Diploma(ObG)

JP NAGAR POST

BENGALURU URBAN 560078೩೬೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೩೧, ೨೦೧೬ ಭಾಗ ೫ SL.NO. NAME AND ADDRESS APPLNO. D_O_B RESVN. TPERS QUALIFICATION 70 CHAITHRA S K 1300005 22/12/85 GM 64.55 D/O S R KRISHNAIAH ; MBBS

MANJUNATHA NILAYA 1ST MAIN ROAD ;

M.S (ObG)

NRUPATUNGA EXTENSION

TUMAKURU 572102

71 ZAFFAR RAMEEZ SIDDIQI 1300016 27/01/86 GM/2B 64.51 NO.74/05; SALGERI ROAD MBBS

FORT ARKALGUD M.S (ObG)

HASSAN 573102

72 DR BAGWAN SHAHIN SATTAR 1300185 18/03/76 GM 64.44 BICHUMANI COMPLEX MBBS

OPP KHB COLONY MULGUND ROAD GADAG M.S (ObG)

GADAG 582101

73 CHAMARAJA T 1300195 26/04/84 GM/3A 64.38 LAKSHMI NIVASA ;SIDDESHWARA BADAWANE MBBS

M P PRAKASH NAGAR HOSPET M.S (ObG)

BALLARI 583201

74 RAMYA G GOWDA 1300186 24/04/83 GM 64.34 52/5;1ST CROSS;20TH MAIN MBBS

VIJAYANAGAR Diploma(ObG)

BENGALURU URBAN 560040

75 SOWMYA K R 1300103 06/04/81 GM 64.28 #1432; GROUND FLOOR; 11TH BLOCK MBBS

ANJANAPURA FURTHER EXTENSION; NEAR Diploma(ObG)

KEMBATHALLI; BANNERGATTA ROAD;

BENGALURU URBAN 560083

76 S DEEPA

1300134 16/01/87 GM 64.02 90/2; RAVI PRAKASH BUILDING; MBBS

11TH CROSS; COCONUT TREE ROAD; Diploma(ObG)

MALLESHWARAM

BENGALURU URBAN 560003

77 DR SUMATI M KOUJALGI 1300126 03/02/87 GM/SC 63.98 C/O DR M SRINIVAS GOUDA MBBS

VIVEKANANDA HOSPITAL; KANAKAGIRI ROAD Diploma(ObG)

GANGAVATHI

KOPPAL 58322778 LAXMI VINAY KURLE 1300057 15/06/82 GM/2A 63.80 H.NO 166;1ST MAIN 2 ND CROSS MBBS VIJAYANAGAR RAILWAY LAYOUT Diploma(ObG) HEBBAL; MYSURU 570016 ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೩೧, ೨೦೧೬ ೩೬೯ SL.NO. NAME AND ADDRESS APPLNO. D_O_B RESVN. TPERS QUALIFICATION 79 AMITHA N

1300090 01/04/87 GM 63.58 DURGA HOUSE 628/35; MBBS

1ST B MAIN; W.K.P ROAD M.S (ObG)

7TH BLOCK JAYANAGAR

BENGALURU URBAN 560082

80 PAVANKUMAR B 1300125 30/08/86 GM/3B 63.54 MATHRUSHREE NILAYA; 3RD MAIN;

MBBS

2ND LINK ROAD ASHOKA NAGAR Diploma(ObG)

TUMAKURU 572102

81 DR SWETHA M 1300155 20/05/86 GM 63.52 NO 17; SECOND CROSS; MBBS

JAI BHUVANESHWARI LAYOUT; KR PURAM; M.S (ObG)

BENGALURU EAST.

BENGALURU URBAN 560036

82 DR NAGAMANI PINDIKURA 1300207 29/11/79 GM/2A 63.50 F-302;ARUNA PINEWOODS APARTMENTS MBBS

VEERASAGARA MAIN ROAD;ATTUR LAYOUT; DNB Diploma (ObG) YELAHANKA NEW TOWN

BENGALURU URBAN 560064

83 PRASHANTH KUMAR G N 1300156 23/07/85 GM 63.50 C/0 M PAMPAPATHI GOUDA;

MBBS

SHREE KEDARESHWARA NILAYA

Diploma(ObG)

NEAR MADHU CLINIC; # 69/42 A.

PARVATHINAGAR ; SIRGUPPA

BALLARI 583121

84 SHEELA L N

1300168 23/07/83 GM/SC 63.49 DR.SHEELA L N MBBS

JINDAL SANJEEVANI HOSPITAL Diploma(ObG)

VIJAY VITTAL NAGAR TORANGALLU

BALLARI 583123

85 VIJAY SAGAR 1300047 01/08/84 GM/3B 63.37 H.NO-22/737;GAVALKAR LAYOUT; MBBS

BASAVA NAGAR HUMNABAD

Diploma(ObG) BIDAR 585330

86 MANUJA

1300133 01/06/87 GM/SC 63.29 DR. MANUJA. N. D/O NAGA NAIK MBBS

MANDIBLE RED.; VIJAYAPURA M.S (ObG)

DEVANAHALLI TALUK

BENGALURU RURAL 562135೩೭೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೩೧, ೨೦೧೬ ಭಾಗ ೫ SL.NO. NAME AND ADDRESS APPLNO. D_O_B RESVN. TPERS QUALIFICATION 87 SMITHA KODAIGAL 1300194 30/11/80 GM 63.23 NO 67;SOUTH END CROSS ROAD MBBS

NEAR NAGASANDRA CIRCLE BASAVANAGUDI Diploma(ObG)

BENGALURU URBAN 560004

88 NALINA M

1300193 17/12/77 GM/3B 63.16 #117; 2ND MAIN; 5TH CROSS; MBBS

B M SHRI NAGAR; METAGALLI Diploma(ObG)

MYSURU; KARNATAKA

MYSURU 570016

89 KUCHALAMBIKA M 1300105 22/04/88 GM/SC 63.03 #179 3RD B CROSS 1ST MAIN MBBS

MUNESHWARA BLOCK MANORAYANA PALYA Diploma(ObG)

R T NAGAR POST

BENGALURU URBAN 560032

90 CHARISHMA S 1300046 18/04/88 GM 62.99 NO.789 11TH CROSS MBBS

2ND STAGE WEST OF CHORD ROAD M.S (ObG)

BENGALURU URBAN 560086

91 RENUKA T

1300097 05/02/83 GM/SC/RL 62.89 #18/B R S NAIDU NAGAR MBBS

KESARE 3RD STAGE M.S (ObG)

MYSURU 570007

92 CHANDRA MOHAN E 1300122 09/06/80 GM/SC 62.81 NO 58;EX-SERVICEMEN COLONY; MBBS

BENGALURU BY-PASS ROAD

Diploma(ObG)

BELEGAL CROSS

BALLARI 583104

93 DR NEERAJA T S 1300170 02/03/86 GM 62.73 #455; C/O B.VENKATESH; SRINIVASA NILAYA MBBS

TILAK NAGAR OPP.KEB; SARJAPUR ROAD M.S (ObG)

ATTIBELE; ANEKAL

BENGALURU RURAL 562107

94 UMA DEVI B V 1300067 03/08/81 GM 62.63 C/O SHREE CHOWDESWARI HOSPITAL MBBS

3RD CROSS KUVEMPUNAGAR Diploma(ObG)

OPP LIC OFFICE KOLAR

KOLAR 563101ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೩೧, ೨೦೧೬ ೩೭೧ SL.NO. NAME AND ADDRESS APPLNO. D_O_B RESVN. TPERS QUALIFICATION 95 SHREEDHAR D DANDAPPANAVAR 1300182 18/09/82 GM/ST 62.63 C/O LAXMAVVA DANDAPPANAVAR; (WOMAN ASI); MBBS

HOUSE NO 1; FLAT NO 4/1A; SURESH; M.S (ObG)

SOMANGOUDRA BLDG VENKATESH COLONY;

BENGERI; HUBLI.

DHARWAD 580023

96 DR LATHA G S 1300147 27/03/82 GM/SC 62.59 DOOR NO 1984 T G TANK ROAD MBBS

JAI BHEEM NAGAR M.S (ObG)

CHIKBALLAPUR 562101

97 ANIL KUMAR RATHOD 1300021 15/05/83 GM/SC 62.55 C/O DODDABASSAMA ; DOOR NO 71 ;

MBBS

WARD NO 25 2ND FLOOR ; 5TH CROSS ; Diploma(ObG)

VIDYA NAGAR AIRPORT ROAD ; OPP HOLY

TRITINY CHURCH BALLARI 583104

98 KAVITHA M

1300118 11/11/87 GM 62.55 RAJARAJESHWARI NILAYA MBBS

BEHIND OKKALIGA HOSTEL Diploma(ObG)

2ND CROSS; C.K.PURA EXTENSION

CHITRADURGA 577501

99 K K TEJESWINI 1300065 22/05/85 GM/3A 62.46 NO 455; 21 ST CROSS 3RD BLOCK; MBBS

4TH LINK ROAD JAYANAGAR M.S (ObG)

BENGALURU URBAN 560011

100 DR G H LALITHA 1300025 02/04/71 GM/ST 62.45 ASHWINI NAGAR 2ND CROSS MBBS

HAVERI DANGE NURSING HOME M.S (ObG)

HAVERI 581110

101 UMASHANKAR KM 1300074 10/11/76 GM 62.41 DR UMASHANKAR KM NO 106 4TH MBBS

MAIN ROAD NR COLONY

M.S (ObG)

KARNATAKA

BENGALURU URBAN 560019

102 B S CHAMPAKAMALINI 1300184 04/06/75 GM 62.37NO 1182 ; SRI RAGHAVENDRA CLINIC MBBS 2ND CROSS ASHOKNAGAR Diploma(ObG) MANDYA 571401 ೩೭೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೩೧, ೨೦೧೬ ಭಾಗ ೫ SL.NO. NAME AND ADDRESS APPLNO. D_O_B RESVN. TPERS QUALIFICATION 103 DR SHARANAMMA WALI 1300145 10/10/83 GM 62.26 W/O DR ASHWIN P KHAGESHAN MBBS

C-31 SNMC STAFF QTRS SN MEDICAL Diploma(ObG)

NAVANAGAR BAGALKOT

BAGALKOT 587103

104 VIKAS GANESHAWADI 1300169 31/07/85 GM/3B/RL 62.22 CTS NO- 7264 SECTOR NO-10 MBBS

ANJANEY NAGAR M.S (ObG)

BELAGAVI 590016

105 DR FIRDAUS A BEKINALKAR 1300218 03/04/81 GM 62.06 H.NO 340;RENUKA NAGAR MBBS

GOKUL ROAD;HUBLI Diploma(ObG)

NEAR CENTRAL EXCISE COLONY BUS STOP

DHARWAD 580030

106 SWATHI GUDAGE 1300117 21/03/81 GM 62.02 C/O DR NAGABHUSHANA M;NO 7

MBBS

VAIBHAVA NILAYA; ANJANADRI LAYOUT; M.S (ObG)

KONANKUNTE

BENGALURU URBAN 560062

107 DR SUNITHA D 1300166 25/12/80 GM/SC 61.86 #551; KAMATCHI ILLAM; 27TH MAIN; MBBS

10TH A CROSS; HSR LAYOUT; Diploma(ObG)

BENGALURU URBAN - 560 102

108 SAHANA M

1300196 14/07/87 GM 61.84 2351/A 2 MAIN RPC LAYOUT MBBS

VIJAYNAGAR M.S (ObG)

BENGALURU URBAN 560040

109 DR SUMA R

1300023 05/06/76 GM 61.82 NO 47/1 MOUNA BHARGHAVA MBBS

MOUNT JOY ROAD HANUMNATHA NAGARA

Diploma(ObG)

BENGALURU URBAN 560019

110 PAVANA H N 1300106 23/08/81 SC/W 61.82 NO 52;SOMESHWARA LAYOUT ;ABBIGERE MBBS

CHIKKABANAVARA POST Diploma(ObG)

BENGALURU URBAN 560090

111 RESHMA J RATHOD 1300131 01/06/84 SC/W 61.78H NO 14 SHREE NILAYA MBBS BHAVANI PARK CHETHANA VIHAR Diploma(ObG) VIDYANAGAR HUBBALLI DHARWAD 580021ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೩೧, ೨೦೧೬ ೩೭೩ SL.NO. NAME AND ADDRESS APPLNO. D_O_B RESVN. TPERS QUALIFICATION 112 SOWMYA D 1300140 02/05/87 GM/SC/RL 61.31 D/O DURUGAIAH . DURGA KRUPA .# 83 . MBBS

7TH CROSS. IUDP LAYOUT M.S (ObG)

CHITRADURGA 577501

113 SUMA K M

1300036 21/02/74 2A/W 61.18 DR SUMA K M MBBS

SABHYATHA HIGH SCHOOL ROAD Diploma(ObG)

THIRTHAHALLI

SHIVAMOGGA 577432

114 SANTHOSH H 1300083 14/01/86 SC 60.85 S/O HANUMANTHAPPA NAJEER

MBBS

MUTTON STALL ROAD NEXT TO BETHESDA Diploma(ObG)

CHURCH UJJANIPURA PAPERTOWN BHADRAVATHI

SHIVAMOGGA 577302

115 DR PRAKASH BEERANUR 1300092 22/04/76 ST 60.58 NIKETAN HERITAGE FIRST FLOOR H NO 6 MBBS

DOLLARS COLONY BEHIND NEW BUS STAND Diploma(ObG)

GOKUL ROAD HUBBALLI

DHARWAD 580030

116 DR RAMYA G 1300026 01/04/83 ST/W 60.46 # 301 A BLOCK DOCTORS RESIDENCY MBBS

MIMS CAMPUS DISTRICT HOSPITAL Diploma(ObG)

MANDYA 571401

117 JAYASHREE 1300077 27/07/71 SC/W 60.08 H NO 1-2-29 MBBS

V V GIRI ROAD STATION AREA Diploma(ObG)

RAICHUR 584101

118 MEGALA DEVI S 1300048 21/09/68 SC/W 59.89 NO:7; 'SITA NIVAS'; 5TH MAIN; MBBS

S.K. GARDEN; BENSON TOWN POST M.S (ObG)

BENGALURU URBAN 560046

119 DR JYOTHI S 1300007 30/07/82 2A/W 59.80 EWS 44 1ST STAGE 2ND CROSS MBBS

KUVEMPUNAGARA

Diploma(ObG)

MYSURU 570023

120 MURALI R KODATE 1300068 30/08/83 SC 59.60 R P KODATE; #35 ANJU NILAYA MBBS

OPP TO VINAYAK TEMPLE; AJJAPPA BLOCK; Diploma(ObG)

3RD CROSS DINNUR MAIN ROAD; RT NAGAR

BENGALURU URBAN 560032೩೭೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೩೧, ೨೦೧೬ ಭಾಗ ೫ SL.NO. NAME AND ADDRESS APPLNO. D_O_B RESVN. TPERS QUALIFICATION 121 DR M S SARITHA 1300078 16/07/76 SC/W 59.47 E-1;304 WHITE HOUSE MBBS

R.T.NAGAR

Diploma(ObG)

BENGALURU URBAN560032

122 DR VINUTHA A 1300127 15/07/77 2A/W 59.09 DAYASHANKER A P MBBS

M R M ROAD SIRA

Diploma(ObG)

TUMAKURU 572137

123 DR MAMATHA G 1300038 15/05/87 SC/W 58.93 #22; NAVAMI RUKMINI; FLAT NO 201;

MBBS

1ST CROSS 4TH BLOCK; 3RD STAGE Diploma(ObG)

BASAVESHWARNAGAR

BENGALURU URBAN 560079

124 DR ROHINI MP 1300088 19/05/77 SC 58.39 NO.14;4TH CROSS.NEXT TO RENUKA

MBBS

YELLAMMA DEVI TEMPLE;NANJAPPA LAYOUT. Diploma(ObG)

VIDYARANYAPURA.

BENGALURU URBAN 560097

125 HARISH K M

1300149 27/02/80 SC 58.20 KUDLAPUR VILLAGE MBBS

NANJANGUD TALUK M.S (ObG)

DODDAKAVALANDE HOBLI

MYSURU 571118

126 VAGDEVI S K 1300076 26/11/76 ST/W 58.15 NO 2090; 4TH CROSS; JUDICIAL LAYOUT MBBS

GKVK POST Diploma(ObG)

BENGALURU URBAN 560065

127 DR SUMATHI M 1300020 30/09/78 SC 57.82 NO13 6TH CROSS SRI GANESHA

MBBS

KRUPA MOODALAPA PRIYADARSHNILAYOUT Diploma(ObG)

NAGARABHAVI MAIN ROAD

BENGALURU URBAN 560072

128 MAIRAJ FATHIMA 1300011 11/06/79 C1/W 57.74 737/1 O DANIEL RD SOUTH MBBS

ANDERSONPET KGF-563113 Diploma(ObG)

KOLAR 563113

129 MANJULA H M 1300224 12/03/76 SC 57.42 #191; 2ND AVENUE; TEACHERS COLONY MBBS

KORAMANGALA;

M.S (ObG)

BENGALURU URBAN 560034ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೩೧, ೨೦೧೬ ೩೭೫ SL.NO. NAME AND ADDRESS APPLNO. D_O_B RESVN. TPERS QUALIFICATION 130 BANDEPPA H NARAYANI

1300098 24/02/78 SC 57.42 ANANDA HOUSE; KEMBAR; ALAPE; MBBS

PADIL POST; MANGALURU M.S (ObG)

DAKSHINA KANNADA 575007

131 SHASHIREKHA ASHOK 1300086 07/08/71 2A/W 57.19 7/216; BASTIPUR ROAD MBBS

KOLLEGAL

Diploma(ObG)

CHAMRAJ NAGAR 571440

132 PRIYADARSHINI 1300148 17/06/78 GM/SC/RL 57.05 FLAT 508F5 KHB HIGH RISE BUILDING 970-13 MBBS

15A CROSS SECTOR A YELHANKA NEWTOWN Diploma(ObG)

BENGALURU URBAN 560064

133 ARJUNKUMAR H 1300128 12/03/73 SC/KMS 56.98 #S 395 ; RANGANATHA NAGARA; MBBS

SRIRANGAPATNA

Diploma(ObG)

MANDYA 571438

134 NALINI N

1300109 22/01/70 SC 56.85 IMPANA NILAYA; VIVEKANANDA NAGAR MBBS

B.M. ROAD RAMANAGARA TOWN Diploma(ObG)

RAMNAGARA 562159

135 ARUN R M

1300058 18/05/74 ST 54.24 577 EKADANTA E BLOCK 15TH MAIN

MBBS

1ST STAGE J P NAGAR MYSURU

Diploma(ObG)

MYSURU 570007

ADDITIONAL LIST

1 VEENA KS

1300082 22/06/79 GM/W 61.56 BHAVANI NILAYA; BEHIND SS TEMPLE; MBBS

PAMPA MAHAKAVI ROAD; 2 CROSS

Diploma (ObG)

V V PURAM GOWRIBIDANUR

CHIKBALLAPUR 561208

2 DR VANITHA NARENDRA 1300141 19/02/75 GM/W 61.49 SAVITA SADAN; NO. 11/1; 2ND FLOOR; MBBS

5TH CROSS LAKSHMI ROAD

Diploma (ObG) SHANTHINAGAR

BENGALURU URBAN 560027

3 DR MANJULA PATIL 1300094 01/10/75 GM/W 61.49 C/O DR SHIVRAJ AGNALL

MBBS

PRASHANT NAGAR (A) PLOT NO 74

Diploma (ObG) SHAHBAD ROAD

KALABURAGI 585105೩೭೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೩೧, ೨೦೧೬ ಭಾಗ ೫ SL.NO. NAME AND ADDRESS APPLNO. D_O_B RESVN. TPERS QUALIFICATION 4 MANOJ NAIK 1300006 25/05/87 GM/KMS 61.41 S/O SUBHASH NAIK MBBS

LAST LINE;3RD CROSS SIDDESHWAR NAGAR Diploma (ObG)

RANEBENNUR

HAVERI 581115

5 DR SMITA S PATIL 1300177 20/09/79 GM/W 61.39 SMITA S PATIL;C/O DR G S BARAGI;

MBBS

HOUSE NO. 25; HOUSING COLONY;

M.S (ObG)

EXTENSION AREA; BAGALKOT 587101

6 SHASHIKALA S P 1300108 14/01/84 GM/W 61.31 1137 1ST CROSS MBBS

G AND H BLOCK LALITHADRI ROAD Diploma (ObG)

KUVEMPUNAGAR MYSURU 570023

7 DEEPTHI H K 1300014 10/07/86 GM/W 61.29 D/N 1672/9;VIDYANAGAR MBBS

1ST MAIN 1ST CROSS Diploma (ObG)

DAVANAGERE 577005

8 PRATHIBHA R 1300030 05/02/80 GM/W 61.11 D/O RAJANNA ;D1-422;LEELAVATHI

MBBS

EXTENSION;4TH MAIN; 6TH CROSS;

Diploma (ObG)

KIRAN NILAYA; MADDUR MANDYA 571428

9 RASHMI K S

1300192 17/07/79 GM/W 60.87 04 STAFF QUATERS BGS GIMS;BGS HEALTH MBBS

AND EDUCATION CITY; UTTARAHALLI

M.S (ObG)

MAIN ROAD; KENGERI

BENGALURU URBAN 560060

10 KAMALA

1300063 25/03/69 GM/W 60.63 S S GADED MBBS

SAI SANTOSH BUILDING; R K COLONY Diploma (ObG)

CHIKKODI BELAGAVI 591201

11 VEENA SINGH S 1300222 03/04/74 GM/W 60.58 257 UNNATHI 3RD MAIN 1-A BLOCK MBBS

VIJAYNAGAR 3RD STAGE Diploma (ObG)

MYSURU 570030

12 POORNIMA M 1300231 08/02/82 GM/W 60.53 DR POORNIMA .M C/O BSAVANAGOUDA . MBBS

B; RETD TEACHER UJJINI POST M.S (ObG)

KUDLIGI TQ BALLARI 583136

13 MANJULATHA V R 1300070 05/10/82 GM 60.34 SRI SAI PRASHANTHI NILAYA; NO 36; MBBS

22ND MAIN; 12TH CROSS; RAGHAVENDRA Diploma (ObG)

LAYOUT; PADMANABHANAGAR

BENGALURU URBAN 560070ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೩೧, ೨೦೧೬ ೩೭೭ SL.NO. NAME AND ADDRESS APPLNO. D_O_B RESVN. TPERS QUALIFICATION 14 NIRUPAMA YS 1300212 05/08/76 GM 60.27 #21; KAUSTHUBA; 2ND CROSS;

MBBS

MASTHI VENKATESH IYYENGAR ROAD; Diploma (ObG)

GAVIPURAM EXTN BENGALURU URBAN 560019

15 DR RAMYA SHANKAR 1300204 24/02/78 GM 60.23 34; 20TH MAIN 18TH CROSS VIJAYNAGAR MBBS

BENGALURU URBAN 560040 Diploma (ObG)

16 MALINI R S

1300084 09/11/82 GM 60.14 KR EXTENSION CHINTAMANI MBBS

CHIKBALLAPUR 563125

Diploma (ObG)

17 SARA FATIMA 1300189 04/02/81 GM 60.12 #161; 1ST FLOOR; 12TH CROSS; MBBS

BESIDE ADARSHA COLLEGE; 1ST BLOCK; Diploma (ObG)

R T NAGAR BENGALURU URBAN 560032

18 SOUJANYA S WALKE 1300139 09/06/86 GM 60.02 230;2ND CROSS CAMBRIDGE MBBS

LAYOUT ULSOOR Diploma (ObG)

BENGALURU URBAN 560008

19 ABSAR UL HUDA 1300163 30/04/79 GM 60.00 CITY NURSING HOME OPP. BUS STAND MBBS

KARKALA TALUKA

Diploma (ObG)

UDUPI 574104

20 SMRUTI S

1300018 12/03/82 GM 60.00 SHARANA SMRUTI PL.NO#12 MBBS

OKALY CAMP;SEDAM ROAD Diploma (ObG)

KALABURAGI 585105

21 SUHASINI SAJJAN 1300102 08/02/85 GM 59.98 D/O VS VEERANNA MBBS

14/A; SJ COLLEGE ROAD Diploma (ObG)

GANDHINAGAR BALLARI 583104

22 SHRIDHARADDI K 1300031 04/08/86 GM 59.76 K.D.KARAMALLI PLOT NO 34 MBBS

NEAR SARVODAYA COLONY Diploma (ObG)

HUBLI ROAD; GADAG GADAG 582101

23 SEEMA B R

1300002 03/08/86 GM 59.35 W/O MANJUNATH S K MBBS

MANJUNATHA NILAYA; 1ST MAIN ROAD M.S (ObG)

NRUPATUNGA EXTENSION TUMAKURU 572102

24 NAGAVENI B V 1300227 01/06/78 GM 59.24RAGHAVENDRA P N S/O P; MBBS NEELAKANTA;RENUKA EXTN 4TH WARD;1311; Diploma (ObG) KOTTURU BALLARI 583134

R.N.I. No. KARBIL/2001/47147 POSTAL REGN. No. RNP/KA/BGS/2202/2014-16

Licensed to post without prepayment WPP No. 297 ೩೭೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೩೧, ೨೦೧೬ ಭಾಗ ೫ SL.NO. NAME AND ADDRESS APPLNO. D_O_B RESVN. TPERS QUALIFICATION

25 DR SABOORA BIVI 1300138 16/09/84 GM 58.85 132;6TH CROSS; MBBS

BILLEKAHALLI LAYOUT; M.S (ObG)

BANNERGHATTA ROAD

BENGALURU URBAN 560076

26 DR ROWENA S S WALKER 1300178 28/08/81 GM 58.78 H-NO 12-1-445 SHELOMIEL COTTAGE MBBS

TIPPU SULTAN COLONY. GUEST HOUSE ROAD M.S (ObG)

BIDAR 585401

27 DR SAPNA H P 1300210 26/06/81 GM 57.88 268/C SHIVASADANA 7TH CROSS ; MBBS

3RD STAGE GOKULAM ; Diploma (ObG)

MYSURU 570002

28 KOLEKAR RUTUJA BHAUSAHEB 1300069 16/02/84 GM 57.80 C33 STAFF QUARTERS SNMC BAGALKOT

MBBS

NAVNAGAR

M.S (ObG)

BAGALKOT 587102

29 NANDINI B PATIL 1300144 25/08/74 GM 56.86 FF-3; LIFESTYLE TERRACES; MBBS

12TH MAIN; HOYSALA ROAD; NAGARBHAVI Diploma (ObG)

BENGALURU URBAN 560072

30 DR SHARDA MORGE 1300115 14/04/86 GM 56.61 SACHIN NURSING HOME MBBS

NEW HOUSING COLONY M.S (ObG)

H.NO 8-11-5;KPTCL ROAD

BIDAR 585401

31 DR DEEPA S HOLKUNDE 1300099 22/02/76 GM 56.54 HOLKUNDE HOSPITAL; MAIN ROAD MBBS

BASAVAKALYAN; BIDAR - DIST Diploma (ObG)

KARNATAKA

BIDAR 585327

32 LOKESHWARI T N 1300052 23/05/75 GM 56.35 11; 5TH CROSS; 2ND MAIN; MBBS

2ND STAGE; RAJIVNAGAR Diploma (ObG)

MYSURU 570019

33 BHANUMATHI R 1300175 27/07/77 GM 56.35 RAJANNA. PLOT NO.11;HOUSE NO 17 MBBS

INDIRA NILAYA;GOVT.EMPLOYEES

Diploma (ObG)

HOUSING SOCIETY LYT SOMNATH NAGAR

MYSURU 570023

MANOJ KUMAR MEENA, I.A.S.

PR-29

Secretary

SC-50

Karnataka Public Service Commission.

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59

Cite this issue. Karnataka Gazette, Government of Karnataka, 31 March 2016. Indian Gazettes, https://egazette.servantsofknowledge.in/details/in.gazette.karnataka_new.2016-03-31.Part-5/. Archive identifier in.gazette.karnataka_new.2016-03-31.Part-5.