Servants of Knowledge
Karnataka Gazette · Government of Karnataka

Karnataka Gazette, Part Part-5, 07 April 2016

Published 07 April 2016

Part
Part-5
Identifier
in.gazette.karnataka_new.2016-04-07.Part-5
Languages
English, Kannada
Published at
Original source ↗

click here for IIIF manifest

ಸಂಪುಟ ೧೫೧

Volume 151

ಸಂಚಿಕೆ ೧೪

Issue 14

ಬೆಂಗಳೂರು, ಗುರುವಾರ, ಏಪ್ರಿಲ್ ೭, ೨೦೧೬ (ಚೈತ್ರ ೧೮, ಶಕ ವರ್ಷ ೧೯೩೭)

Bengaluru, Thursday, April 7, 2016 (Chaithra 18, Shaka Varsha 1937)

ಭಾಗ ೫

ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ

ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಚಾಮರಾಜನಗರ ಜಿಲ್ಲೆ, ಚಾಮರಾಜನಗರ

ಅಧಿಕೃತ ಜ್ಞಾಪನ

ಸಂಖ್ಯೆ : ಸಿಬ್ಬಂದಿ(1) : ಸಿಆರ್:225/2013-14, ದಿನಾಂಕ : 06-01-2016.

ವಿಷಯ : ಚಾಮರಾಜನಗರ ಜಿಲ್ಲಾ ಕಂದಾಯ ಘಟಕದಲ್ಲಿ 2014-15ನೇ ಸಾಲಿನಲ್ಲಿ ಖಾಲಿಯಿರುವ ಗ್ರಾಮಲೆಕ್ಕಿಗರ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವ ಕುರಿತು.

ಉಲ್ಲೇಖ : 1. ಸರ್ಕಾರದ ಅಧಿಸೂಚನೆ ಸಂ. ಕಂ.ಇ 299: 2006: ದಿನಾಂಕ: 30-02-2009, 24-07-2009 ಮತ್ತು 08-09-2009.

2. ಈ ಕಛೇರಿಯ ಅಧಿಸೂಚನೆ ಸಮ ಸಂಖ್ಯೆ ದಿನಾಂಕ : 17-11-2014.

3. ಗ್ರಾಮಲೆಕ್ಕಿಗರ ಆಯ್ಕೆ ಮತ್ತು ನೇಮಕಾತಿ ಪ್ರಾಧಿಕಾರ ಸಮಿತಿಯ ನಡವಳಿ ದಿನಾಂಕ:31-01-2015

4. ಈ ಕಛೇರಿಯ ಅಧಿಕೃತ ಜ್ಞಾಪನ ಸಮಸಂಖ್ಯೆ ಪತ್ರದ ದಿನಾಂಕ:23-02-2015 (ಪರಿಶೀಲನಾ ಪಟ್ಟಿ)

5. ಗ್ರಾಮಲೆಕ್ಕಿಗರ ಆಯ್ಕೆ ಮತ್ತು ನೇಮಕಾತಿ ಪ್ರಾಧಿಕಾರ ಸಮಿತಿಯ ನಡವಳಿ ದಿನಾಂಕ:02-07-2015

6. ಈ ಕಛೇರಿಯ ಅಧಿಕೃತ ಜ್ಞಾಪನ ಸಮಸಂಖ್ಯೆ ಪತ್ರದ ದಿನಾಂಕ:08-07-2015 (ತಾತ್ಕಾಲಿಕ ಆಯ್ಕೆ ಪಟ್ಟಿ)

7. ಈ ಕಛೇರಿಯ ಅಧಿಕೃತ ಜ್ಞಾಪನ ಸಮಸಂಖ್ಯೆ ಪತ್ರದ ದಿನಾಂಕ:24-08-2015 (ಅಂತಿಮ ಆಯ್ಕೆ ಪಟ್ಟಿ ಮತ್ತು ಹೆಚ್ಚುವರಿ ಕಾಯ್ದಿರಿಸಿದ ಆಯ್ಕೆ ಪಟ್ಟಿ)

ಚಾಮರಾಜನಗರ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಖಾಲಿಯಿರುವ 50 ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಸಲುವಾಗಿ ಕರ್ನಾಟಕ ಸಾಮಾನ್ಯ ಸೇವೆಗಳು (ರೆವಿನ್ಯೂ ಸರ್ಬಾಡಿನೇಟ್ ಬ್ರಾಂಚ್) ಕೇಡರ್ ಅಂಡ್ ರಿಕ್ರೂಟ್‌ಮೆಂಟ್) ನಿಯಮಗಳನ್ವಯ ಉಲ್ಲೇಖ(1) ರಲ್ಲಿನ ಸರ್ಕಾರದ ಅಧಿಸೂಚನೆಯಂತೆ ಉಲ್ಲೇಖ(2)ರ ಈ ಕಛೇರಿಯಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅದರಂತೆ ಅಭ್ಯರ್ಥಿಗಳಿಂದ ಸ್ವೀಕೃತವಾದ ಅರ್ಜಿಗಳನ್ನು ಆಧರಿಸಿ ಅರ್ಹತೆ ಮತ್ತು ಮೀಸಲಾತಿ ಅನ್ವಯ ವಿಂಗಡಿಸಿ 1:5 ರ ಅನುಪಾತದಲ್ಲಿ ಅರ್ಹ ಅಭ್ಯರ್ಥಿಗಳ ಪರಿಶೀಲನಾ ಪಟ್ಟಿಯನ್ನು ತಯಾರಿಸಿ ಉಲ್ಲೇಖ(4) ರಲ್ಲಿ ಪ್ರಕಟಿಸಲಾಗಿರುತ್ತದೆ.

ಸದರಿ ಪರಿಶೀಲನಾ ಪಟ್ಟಿಯಂತೆ ದಿನಾಂಕ:08-04-2015, 09-04-2015 ಮತ್ತು 16-05-2015 ರಂದು ಪರಿಶೀಲನೆಗೆ ಹಾಜರಾದ ಅರ್ಹ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ಪರಿಶೀಲಿಸಿದೆ. ದಾಖಲೆಗಳ ಪರಿಶೀಲನೆಯಿಂದ ಅಭ್ಯರ್ಥಿಗಳ ಮೆರಿಟ್ ಮತ್ತು ಮೀಸಲಾತಿ ಆಧಾರದಲ್ಲಿ 50 ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಉಲ್ಲೇಖ(6)ರಂತೆ ಪ್ರಕಟಿಸಲಾಗಿರುತ್ತದೆ. ಈ ತಾತ್ಕಾಲಿಕ ಆಯ್ಕೆ ಪಟ್ಟಿಯ ಬಗ್ಗೆ ಆಕ್ಷೇಪಣೆ/ತಕರಾರು ಅರ್ಜಿಗಳನ್ನು ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು.

ಸದರಿ ತಾತ್ಕಾಲಿಕ ಆಯ್ಕೆಪಟ್ಟಿಗೆ ಬಂದ ಆಕ್ಷೇಪಣೆಗಳನ್ನು ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗಿರುತ್ತದೆ. ಒಟ್ಟು 50 ಅಭ್ಯರ್ಥಿಗಳನ್ನು ಮೆರಿಟ್ ಮತ್ತು ಮೀಸಲಾತಿ ಆಧಾರದ ಮೇರೆ ಅಂತಿಮ ಆಯ್ಕೆ ಪಟ್ಟಿಯನ್ನು ಮತ್ತು ಹೆಚ್ಚುವರಿ ಕಾಯ್ದಿರಿಸಿದ ಆಯ್ಕೆಪಟ್ಟಿಯನ್ನು ಉಲ್ಲೇಖ(7) ರಲ್ಲಿ ಪ್ರಕಟಿಸಲಾಗಿರುತ್ತದೆ.

(೩೭೯)೩೮೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೭, ೨೦೧೬ ಭಾಗ ೫ ಉಲ್ಲೇಖ(1)ರ ಸರ್ಕಾರದ ಆದೇಶದಂತೆ ಹಾಗೂ ಕರ್ನಾಟಕ ಸಾಮಾನ್ಯ ಸೇವೆಗಳು (ರೆವಿನ್ಯೂ ಸರ್ಬಾಡಿನೇಟ್ ಬ್ರಾಂಚ್) ಕೇಡರ್ ಅಂಡ್ ರಿಕ್ರೂಟ್‌ಮೆಂಟ್ ನಿಯಮಗಳು 1977 ರ ಮೇರೆಗೆ ಅಂತಿಮ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿರುವ ಈ ಕೆಳಕಂಡ ಅಭ್ಯರ್ಥಿಯನ್ನು ಗ್ರಾಮ ಲೆಕ್ಕಿಗರ ಹುದ್ದೆಯ ವೇತನ ಶ್ರೇಣಿಯ 11600- 200- 12000- 250- 13000-300-14200-350-15600-400-17200-450-19000-500-21000 ರಲ್ಲಿ ಗ್ರೂಪ್ 'ಸಿ' ವೃಂದದ ಗ್ರಾಮಲೆಕ್ಕಿಗರ ಹುದ್ದೆಗೆ ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಅವರ ಹೆಸರಿನ ಮುಂದೆ ನಮೂದಿಸಲ್ಪಟ್ಟಿರುವ ಸ್ಥಳ / ಕಛೇರಿ / ವೃತ್ತಕ್ಕೆ ನೇಮಕಾತಿ

ಕ ವ ್ರ ು ಸಂಖ್ಯೆ ಅಭ್ಯರ್ಥಿಯ ಹೆಸರು ಮತ್ತು ವಿಳಾಸ ಮೀಸಲಾತಿ ನ ೆ ೕಮಕಾತಿ ಮಾಡಿರುವ ಹುದ್ದೆ ಮತ್ತು ಸ್ಥಳ ಕ ತ ರ್ವ್ಯಕ್ಕೆ ಹಾಜರಾಗಬೇಕಾದ ಕ ಛ ೕರಿ: ಸ್ಥಳ ೆ
1 2 3 4 5
1 ಎಸ್. ದಿವ್ಯ ಬಿನ್ ಸೋಮಯ್ಯ, ನವಿಲೂರು ಗ್ರಾಮ, ಗಣಿಗನೂರು ಅಂಚೆ, ಚಾಮರಾಜನಗರ ತಾಲ್ಲೂಕು ಮತ್ತು ಜಿಲ್ಲೆ, ಸಾಮಾನ್ಯ ಮಹಿಳೆ ಗ್ರಾಮಲೆಕ್ಕಿಗರು, ಮಂಗಲ ವೃತ್ತ, ಕಸಬ ಹೋಬಳಿ, ಚಾಮರಾಜನಗರ ತಾಲ್ಲೂಕುರಹಳ್ಳಿ ತಾಲ್ಲೂಕು ಕಛೇರಿ, ಚಾಮರಾಜನಗರ ತಾಲ್ಲೂಕು.
2 ಸಿ.ಎನ್.ಭೈರವಿ ಬಿನ್ ನಿಂಗಪ್ಪ, #32 ಅಂಗನವಾಡಿ ರಸ್ತೆ, ಚಂದಗಾಲು, ನಗುವಿನಹಳ್ಳಿ ಅಂಚೆ, ಶ್ರೀರಂಗಪಟ್ಟಣ ತಾಲ್ಲೂಕು, ಮಂಡ್ಯ ಜಿಲ್ಲೆ, ಸಾಮಾನ್ಯ ಮಹಿಳೆ ಗ್ರಾಮಲೆಕ್ಕಿಗರು, ಹೊರೆಯಾಲ ವೃತ್ತ, ಬೇಗೂರು ಹೋಬಳಿ, ಗುಂಡ್ಲುಪೇಟೆ ತಾಲ್ಲೂಕುರಹಳ್ಳಿ ತಾಲ್ಲೂಕು ಕಛೇರಿ, ಗುಂಡ್ಲುಪೇಟೆ ತಾಲ್ಲೂಕು.
3 ವಿಷ್ಣು.ಎಂ ಬಿನ್ ಮಹದೇವಶೆಟ್ಟಿ. ಕೆ.ಆರ್, ಕೆಸ್ತೂರು ಗ್ರಾಮ & ಅಂಚೆ, ಯಳಂದೂರು ತಾಲ್ಲೂಕು, ಚಾಮರಾಜನಗರ ಜಿಲ್ಲೆ, ಸಾಮಾನ್ಯ ಇತರೆ ಗ್ರಾಮಲೆಕ್ಕಿಗರು, ಬಂಡಳ್ಳಿ ವೃತ್ತ, ಹನೂರು ಹೋಬಳಿ, ಕೊಳ್ಳೇಗಾಲ ತಾಲ್ಲೂಕುರಹಳ್ಳಿ ತಾಲ್ಲೂಕು ಕಛೇರಿ, ಕೊಳ್ಳೇಗಾಲ ತಾಲ್ಲೂಕು.
4 ಶರತ್ ಗೌತಮ್.ಕೆ.ಆರ್. ಬಿನ್ ರಂಗನಾಥ. ಕೆ.ಆರ್. ಲಿಂಗಾಯಿತ ಬೀದಿ, ಕೆಸ್ತೂರು ಗ್ರಾಮ & ಅಂಚೆ, ಯಳಂದೂರು ತಾಲ್ಲೂಕು, ಚಾಮರಾಜನಗರ ಜಿಲ್ಲೆ, ಸಾಮಾನ್ಯ ಇತರೆ ಗ್ರಾಮಲೆಕ್ಕಿಗರು, ವೆಂಕಟಯ್ಯನ ಛತ್ರ ವೃತ್ತ, ಹರದನಹಳ್ಳಿ ಹೋಬಳಿ, ಚಾಮರಾಜನಗರ ತಾಲ್ಲೂಕುರಹಳ್ಳಿ ತಾಲ್ಲೂಕು ಕಛೇರಿ, ಚಾಮರಾಜನಗರ ತಾಲ್ಲೂಕು.
5 ಮಾಧುರಿ. ಎಸ್.ವಿ ಬಿನ್ ವೃಷಬೇಂದ್ರಸ್ವಾಮಿ, ಶಿವಪುರ ಗ್ರಾಮ, ಮತ್ತು ಅಂಚೆ, ಗುಂಡ್ಲುಪೇಟೆ ತಾಲ್ಲೂಕು, ಚಾಮರಾಜನಗರ ಜಿಲ್ಲೆ, ಸಾಮಾನ್ಯ ಮಹಿಳೆ ಗ್ರಾಮಲೆಕ್ಕಿಗರು, ಕುಂದಕೆರೆ ವೃತ್ತ, ತೆರಕಣಾಂಬಿ ಹೋಬಳಿ, ಗುಂಡ್ಲುಪೇಟೆ ತಾಲ್ಲೂಕುರಹಳ್ಳಿ ತಾಲ್ಲೂಕು ಕಛೇರಿ, ಗುಂಡ್ಲುಪೇಟೆ ತಾಲ್ಲೂಕು.
6 ಶಿವರಾಜು. ಎಸ್. ಬಿನ್ ಸಿದ್ದರಾಜು. ಎಸ್. # 365 ಹೊಸ ಉಪ್ಪಾರ ಬೀದಿ, ಕೆಸ್ತೂರು ಗ್ರಾಮ & ಅಂಚೆ, ಯಳಂದೂರು ತಾಲ್ಲೂಕು, ಚಾಮರಾಜನಗರ ಜಿಲ್ಲೆ, ಸಾಮಾನ್ಯ ಗ್ರಾಮೀಣ ಗ್ರಾಮಲೆಕ್ಕಿಗರು, \ರಾಮಾಪುರ ವೃತ್ತ, ರಾಮಾಪುರ ಹೋಬಳಿ, ಕೊಳ್ಳೇಗಾಲ ತಾಲ್ಲೂಕುರಹಳ್ಳಿ ತಾಲ್ಲೂಕು ಕಛೇರಿ, ಕೊಳ್ಳೇಗಾಲ ತಾಲ್ಲೂಕು.
7 ಗುಂಡನಗೌಡ ಎಸ್ ಸಿದ್ದನಗೌಡರ್ ಬಿನ್ ಶಿವನಗೌಡ, ನಾಗನೂರು ಗ್ರಾಮ, ಬಟಕುರ್ಕಿ ಅಂಚೆ, ರಾಮದುರ್ಗ ತಾಲ್ಲೂಕು, ಬೆಳಗಾವಿ ಜಿಲ್ಲೆ. ಸಾಮಾನ್ಯ ಗ್ರಾಮೀಣ ಗ್ರಾಮಲೆಕ್ಕಿಗರು, ಜನ್ನೂರು ವೃತ್ತ, ಸಂತೇಮರಹಳ್ಳಿ ಹೋಬಳಿ, ಚಾಮರಾಜನಗರ ತಾಲ್ಲೂಕುರಹಳ್ಳಿ ತಾಲ್ಲೂಕು ಕಛೇರಿ, ಚಾಮರಾಜನಗರ ತಾಲ್ಲೂಕು.
8 ಚೈತ್ರ. ಎಂ ಬಿನ್ ಮಹೇಂದ್ರ, #849, ಅಂಬೇಡ್ಕರ್ ನಗರ, ಹನೂರು, ಕ ೆ ೂಳ್ಳೇಗಾಲ ತಾಲ್ಲೂಕು, ಚಾಮರಾಜನಗರ ಜಿಲ್ಲೆ, ಸಾಮಾನ್ಯ ಮಹಿಳೆ ಗ್ರಾಮಲೆಕ್ಕಿಗರು, ಅಗರ ವೃತ್ತ, ಅಗರ ಹೋಬಳಿ, ಯಳಂದೂರು ತಾಲ್ಲೂಕುರಹಳ್ಳಿ ತಾಲ್ಲೂಕು ಕಛೇರಿ, ಯಳಂದೂರು ತಾಲ್ಲೂಕು.
9 ಎಂ. ಜ್ಞಾನೇಶ್ವರಿ ಬಿನ್ ಮಹದೇವಸ್ವಾಮಿ, #4/449 ಮಠದ ರಸ್ತೆ, ಕೊಳ್ಳೇಗಾಲ, ಚಾಮರಾಜನಗರ ಜಿಲ್ಲೆ, ಸಾಮಾನ್ಯ ಮಹಿಳೆ ಗ್ರಾಮಲೆಕ್ಕಿಗರು, ದೊಡ್ಡಿಂದುವಾಡಿ ವೃತ್ತ, ಪಾಳ್ಯ ಹೋಬಳಿ, ಕೊಳ್ಳೇಗಾಲ ತಾಲ್ಲೂಕುರಹಳ್ಳಿ ತಾಲ್ಲೂಕು ಕಛೇರಿ, ಕೊಳ್ಳೇಗಾಲ ತಾಲ್ಲೂಕು.
10 ಕುರುಬರ ಶಿ ್ರ ೕಧರ ಬಿನ್ ಕುರುಬರ ರಾಮಪ್ಪ, ಈಚಲಬೊಮ್ಮನಹಳ್ಳಿ ಗ್ರಾಮ, ಕೂಡ್ಲಗಿ ತಾಲ್ಲೂಕು, ಬಳ್ಳಾರಿ ಜಿಲ್ಲೆ. 2ಎ ಇತರೆ ಗ್ರಾಮಲೆಕ್ಕಿಗರು, ತಮ್ಮಡಹಳ್ಳಿ ವೃತ್ತ, ಹರವೆ ಹೋಬಳಿ, ಚಾಮರಾಜನಗರ ತಾಲ್ಲೂಕುರಹಳ್ಳಿ ತಾಲ್ಲೂಕು ಕಛೇರಿ, ಚಾಮರಾಜನಗರ ತಾಲ್ಲೂಕು.
11 ಪೂಜ. ಹೆಚ್.ವಿ ಬಿನ್ ವೈರಮುಡಿಗೌಡ, ಹಿರೆಮರಹಳ್ಳಿ ಗ್ರಾಮ ಮತ್ತು ಅಂಚೆ, ಪಾಂಡವಪುರ ತಾಲ್ಲೂಕು, ಮಂಡ್ಯ ಜಿಲ್ಲೆ, 3ಎ ಮಹಿಳೆ ಗ್ರಾಮಲೆಕ್ಕಿಗರು, ಕೋಟೆಕೆರೆ ವೃತ್ತ, ಬೇಗೂರು ಹೋಬಳಿ, ಗುಂಡ್ಲುಪೇಟೆ ತಾಲ್ಲೂಕುರಹಳ್ಳಿ ತಾಲ್ಲೂಕು ಕಛೇರಿ, ಗುಂಡ್ಲುಪೇಟೆ ತಾಲ್ಲೂಕು.
12 ಪ್ರಶಾಂತ ಹೊನ್ನಳ್ಳಿ ಬಿನ್ ಬಸವಂತ, ಗಾಂಧಿ ವೃತ್ತದ ಹತ್ತಿರ, ಹೊನ್ನಳ್ಳಿ, ಸುಲೆಭಾವಿ ಅಂಚೆ, ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ, 2ಎ ಗ್ರಾಮೀಣ ಗ್ರಾಮಲೆಕ್ಕಿಗರು, ರೇಚಂಬಳ್ಳ್ಳಿ ವೃತ್ತ, ಸಂತೇಮರಹಳ್ಳಿ ಹೋಬಳಿ, ಚಾಮರಾಜನಗರ ತಾಲ್ಲೂಕುರಹಳ್ಳಿ ತಾಲ್ಲೂಕು ಕಛೇರಿ, ಚಾಮರಾಜನಗರ ತಾಲ್ಲೂಕು.
13 ಶಿವಲೀಲ ಬಿನ್ ಸಿದ್ದರಾಮಪ್ಪ, ಹೊನ್ನಳ್ಳಿ ಗ್ರಾಮ, ಅಂಕುಶದೊಡ್ಡಿ ಅಂಚೆ, ಲಿಂಗಸಗೂರು ತಾಲ್ಲೂಕು, ರಾಯಚೂರು ಜಿಲ್ಲೆ, 2ಎ ಮಹಿಳೆ ಗ್ರಾಮಲೆಕ್ಕಿಗರು, ಬಲಚವಾಡಿ ವೃತ್ತ, ತೆರಕಣಾಂಬಿ ಹೋಬಳಿ, ಗುಂಡ್ಲುಪೇಟೆ ತಾಲ್ಲೂಕುರಹಳ್ಳಿ ತಾಲ್ಲೂಕು ಕಛೇರಿ, ಗುಂಡ್ಲುಪೇಟೆ ತಾಲ್ಲೂಕು.
14 ರಾಕೇಶ್ ಮರಾಠ ಬಿನ್ ನಾರಾಯಣ, ಕೊಂಕನ ಕುರಹಟ್ಟಿ ಗ್ರಾಮ, ರೊಟ್ಟಿಗವಾಡ ಅಂಚೆ, ಕುಂದಗೂಳ ತಾಲ್ಲೂಕು, ಧಾರವಾಡ ಜಿಲ್ಲೆ, 3ಬಿ ಗ್ರಾಮೀಣ ಗ್ರಾಮಲೆಕ್ಕಿಗರು, ಮೀಣ್ಯಂ ವೃತ್ತ, ಲೊಕ್ಕನಹಳ್ಳಿ ಹೋಬಳಿ, ಕೊಳ್ಳೇಗಾಲ ತಾಲ್ಲೂಕುರಹಳ್ಳಿ ತಾಲ್ಲೂಕು ಕಛೇರಿ, ಕೊಳ್ಳೇಗಾಲ ತಾಲ್ಲೂಕು.
15 ಗುಡ್ಡದ ಕಾವೇರಿ ಬಿನ್ ಜಥಪ್ಪ. ಜಿ, ಬೆವೂರು ಗ್ರಾಮ, ದೋಪದಹಳ್ಳಿ ಅಂಚೆ, ಕೂಡ್ಲಗಿ ತಾಲ್ಲೂಕು, ಬಳ್ಳಾರಿ ಜಿಲ್ಲೆ, 3ಬಿ ಮಹಿಳೆ ಗ್ರಾಮಲೆಕ್ಕಿಗರು, ಕೆಲ್ಲಂಬಳ್ಳ್ಳಿ ವೃತ್ತ, ಕಸಬಾ ಹೋಬಳಿ, ಚಾಮರಾಜನಗರ ತಾಲ್ಲೂಕುರಹಳ್ಳಿ ತಾಲ್ಲೂಕು ಕಛೇರಿ, ಚಾಮರಾಜನಗರ ತಾಲ್ಲೂಕು.
16 ರೇಖ. ಯು ಬಿನ್ ಶ್ರೀನಿವಾಸ.ಯು, ಇಂಗಲಗುಂಡಿ ಗ್ರಾಮ, ದುಗ್ಗಾವತಿ ಅಂಚೆ, ಹರಪ್ಪನಹಳ್ಳಿ ತಾಲ್ಲೂಕು, ದಾವಣಗೆರೆ ಜಿಲ್ಲೆ, ಪ್ರವರ್ಗ-1 ಮಹಿಳೆ ಗ್ರಾಮಲೆಕ್ಕಿಗರು, ಚಂದಕವಾಡಿ ವೃತ್ತ, ಚಂದಕವಾಡಿ ಹೋಬಳಿ, ಚಾಮರಾಜನಗರ ತಾಲ್ಲೂಕುರಹಳ್ಳಿ ತಾಲ್ಲೂಕು ಕಛೇರಿ, ಚಾಮರಾಜನಗರ ತಾಲ್ಲೂಕು.
17 ಸ ೆ ೂೕಮಲಪ್ಪ ಲಮಾಣಿ ಬಿನ್ ಲಾಲಪ್ಪ, ಬಿ,ಶಿಗಿಗಟ್ಟಿ ಗ್ರಾಮ, ಮುತ್ತಗಿ ಅಂಚೆ, ದ ಾರವಾಡ ತಾಲ್ಲೂಕು & ಜಿಲ್ಲೆ, ಪ.ಜಾತಿ ಇತರೆ ಗ್ರಾಮಲೆಕ್ಕಿಗರು, ಕಬ್ಬಳ್ಳಿ ವೃತ್ತ, ಬೇಗೂರು ಹೋಬಳಿ, ಗುಂಡ್ಲುಪೇಟೆ ತಾಲ್ಲೂಕುರಹಳ್ಳಿ ತಾಲ್ಲೂಕು ಕಛೇರಿ, ಗುಂಡ್ಲುಪೇಟೆ ತಾಲ್ಲೂಕು.
18 ಲಾವಣ್ಯ. ಎಸ್. ಬಿನ್ ಲೇ:ಸ್ವಾಮಿ.ಆರ್, 371, ರಾಜಕಮಲ್ ನಿಲಯ, 10ನೇ ಕ್ರಾಸ್, ಬಸವೇಶ್ವರನಗರ, ಕೊಳ್ಳೇಗಾಲ ಚಾಮರಾಜನಗರ ಜಿಲ್ಲೆ. ಪ.ಪಂ ಮಹಿಳೆ ಗ್ರಾಮಲೆಕ್ಕಿಗರು, ಮಾರ್ಟಳ್ಳಿ ವೃತ್ತ, ರಾಮಾಪುರ ಹೋಬಳಿ, ಕೊಳ್ಳೇಗಾಲ ತಾಲ್ಲೂಕುರಹಳ್ಳಿ ತಾಲ್ಲೂಕು ಕಛೇರಿ, ಕೊಳ್ಳೇಗಾಲ ತಾಲ್ಲೂಕು.
19 ಕಾಳಮ್ಮ ತೆಗ್ಗಿನಕೇರಿ ಬಿನ್ ಉಚ್ಚೆಂಗೆಪ್ಪ, 2ನೇ ವಾರ್ಡ, ಅಂಬೇಡ್ಕರ್‌ನಗರ, ಕೊಟ್ಟೂರು ಅಂಚೆ, ಕೂಡ್ಲಗಿ ತಾಲ್ಲೂಕು, ಬಳ್ಳಾರಿ ಜಿಲ್ಲೆ. ಪ.ಜಾತಿ ಮಹಿಳೆ ಗ್ರಾಮಲೆಕ್ಕಿಗರು, ಸಿದ್ದಯ್ಯನಪುರ ವೃತ್ತ, ಕಸಬಾ ಹೋಬಳಿ, ಕೊಳ್ಳೇಗಾಲ ತಾಲ್ಲೂಕುರಹಳ್ಳಿ ತಾಲ್ಲೂಕು ಕಛೇರಿ, ಕೊಳ್ಳೇಗಾಲ ತಾಲ್ಲೂಕು.
20 ಸಾನಿಯಖಾನಂ ಬಿನ್ ಫಾಜಿಖಾನ್, ರೈಲ್ವೆ ನಿಲ್ದಾಣದ ಹತ್ತಿರ, ಸದಾನಂದಯ್ಯ ಬಡಾವಣೆ, ಚಿತ್ರದುರ್ಗ. 2ಬಿ ಮಹಿಳೆ ಗ್ರಾಮಲೆಕ್ಕಿಗರು, ಕಾವುದವಾಡಿ ವೃತ್ತ, ಸಂತೇಮರಹಳ್ಳಿ ಹೋಬಳಿ, ಚಾಮರಾಜನಗರ ತಾಲ್ಲೂಕುರಹಳ್ಳಿ ತಾಲ್ಲೂಕು ಕಛೇರಿ, ಚಾಮರಾಜನಗರ ತಾಲ್ಲೂಕು.
21 ಬಗವಂತ್ರಾಯ ಬಿನ್ ನಿಂಗನಗೌಡ ಪೊಲೀಸ್ ಪಾಟೀಲ್, ಯಾತ್ನೂರ್ ಗ್ರಾಮ, ಜಿರಟಗಿ ಅಂಚೆ, ಜೀವರ್ಗಿ ತಾಲ್ಲೂಕು, ಕಲಬುರಗಿ ಜಿಲ್ಲೆ, 2ಎ ಪಿ.ಡಿ.ಪಿ ಗ್ರಾಮಲೆಕ್ಕಿಗರು, ಬೇರಂಬಾಡಿ ವೃತ್ತ, ಹಂಗಳ ಹೋಬಳಿ, ಗುಂಡ್ಲುಪೇಟೆ ತಾಲ್ಲೂಕುರಹಳ್ಳಿ ತಾಲ್ಲೂಕು ಕಛೇರಿ, ಗುಂಡ್ಲುಪೇಟೆ ತಾಲ್ಲೂಕು.
22 ವಾಸುದೇವ. ವಿ. ಬಿನ್ ವೆಂಕಟೇಶ, ಹ ೆ ೂಸಹಳ್ಳಿ ಗ್ರಾಮ, ಕ ುರಹಟ್ಟಿ ಹೊಸೂರು ಅಂಚೆ, ಕೊಳ್ಳೇಗಾಲ ತಾಲ್ಲೂಕು, ಚಾಮರಾಜನಗರ ಜಿಲ್ಲೆ. ಪ.ಜಾತಿ ಅಂಗವಿಕಲ ಗ್ರಾಮಲೆಕ್ಕಿಗರು, ಚಿಕ್ಕತುಪ್ಪೂರು ವೃತ್ತ, ಕಸಬಾ ಹೋಬಳಿ, ಗುಂಡ್ಲುಪೇಟೆ ತಾಲ್ಲೂಕುರಹಳ್ಳಿ ತಾಲ್ಲೂಕು ಕಛೇರಿ, ಗುಂಡ್ಲುಪೇಟೆ ತಾಲ್ಲೂಕು.
23 ಸ ುನಿತ ಬಿ ಕಾಂಬ್ಲೆ ಬಿನ್ ಬಸಪ್ಪ ಕಾಂಬ್ಲೆ, ಕಾಲಮೇಶ್ವರ ದೇವಸ್ಥಾನದ ಹ ತ್ತಿರ, ಖಾವತಕೊಪ್ಪ ಅಂಚೆ, ಅಥಣಿ ತಾಲ್ಲೂಕು, ಬೆಳಗಾವಿ ಜಿಲ್ಲೆ. ಪ.ಜಾತಿ ಪಿಡಿಪಿ ಗ್ರಾಮಲೆಕ್ಕಿಗರು, ಕರಿನಂಜನಪುರ ವೃತ್ತ, ಕಸಬಾ ಹೋಬಳಿ, ಚಾಮರಾಜನಗರ ತಾಲ್ಲೂಕುರಹಳ್ಳಿ ತಾಲ್ಲೂಕು ಕಛೇರಿ, ಚಾಮರಾಜನಗರ ತಾಲ್ಲೂಕು.
24 ಮಂಜುನಾಥ ಹಂಚಿನಮನಿ ಬಿನ್ ನಿಂಗಪ್ಪ, ಕಡತನ ಬಾಗೇವಾಡಿ ಗ್ರಾಮ, ಮುಗಲಿಹಾಲ್‌ತಾಲ್ ಅಂಚೆ, ಖಾನಾಪುರ ತಾಲ್ಲೂಕು, ಬೆಳಗಾವಿ ಜಿಲ್ಲೆ. ಪ.ಪಂ- ಅಂಗವಿಕಲ ಗ್ರಾಮಲೆಕ್ಕಿಗರು, ಮಾದಾಪುರ ವೃತ್ತ, ಕಸಬಾ ಹೋಬಳಿ, ಚಾಮರಾಜನಗರ ತಾಲ್ಲೂಕುರಹಳ್ಳಿ ತಾಲ್ಲೂಕು ಕಛೇರಿ, ಚಾಮರಾಜನಗರ ತಾಲ್ಲೂಕು.
25 ವಿಜಯಕುಮಾರ್ ಗಾಜಿ ಬಿನ್ ಸಣ್ಣಯಲ್ಲಪ್ಪ, ತಿಮ್ಮಾಪುರ ಗ್ರಾಮ & ಅಂಚೆ, ಗದಗ ತಾಲ್ಲೂಕು & ಜಿಲ್ಲೆ. 2ಎ ಮಾ.ಸೈನಿಕ ಗ್ರಾಮಲೆಕ್ಕಿಗರು, ಕಿಲಗೆರೆ ವೃತ್ತ, ಹರದನಹಳ್ಳಿ ಹೋಬಳಿ, ಚಾಮರಾಜನಗರ ತಾಲ್ಲೂಕುರಹಳ್ಳಿ ತಾಲ್ಲೂಕು ಕಛೇರಿ, ಚಾಮರಾಜನಗರ ತಾಲ್ಲೂಕು.
26 ಜಯಣ್ಣ.ಕೆ.ಜಿ ಬಿನ್ ಗ ುರುವಯ್ಯ, ಕಲ್ಲಬೋರನಹಳ್ಳಿ ಗ್ರಾಮ, ಕೊಂಡಜ್ಜಿ ಅಂಚೆ, ತುರುವೇಕೆರೆ ತಾಲ್ಲೂಕು, ತುಮಕೂರು ಜಿಲ್ಲೆ, ಪ.ಜಾತಿ ಮಾ.ಸೈನಿಕ ಗ್ರಾಮಲೆಕ್ಕಿಗರು, ಚಿಕ್ಕಾಟಿ ವೃತ್ತ, ಬೇಗೂರು ಹೋಬಳಿ, ಗುಂಡ್ಲುಪೇಟೆ ತಾಲ್ಲೂಕುರಹಳ್ಳಿ ತಾಲ್ಲೂಕು ಕಛೇರಿ, ಗುಂಡ್ಲುಪೇಟೆ ತಾಲ್ಲೂಕು.
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೭, ೨೦೧೬ ೩೮೧ ೩೮೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೭, ೨೦೧೬ ಭಾಗ ೫

ಷರತ್ತುಗಳು

1. ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ ಖಾಯಂ ಪೂರ್ವ ಸೇವಾ ನಿಯಮಗಳು 1977ರ ಮೇರೆ ಕೆಲಸಕ್ಕೆ ಸೇರಿದ ದಿನಾಂಕದಿಂದ ಎರಡು ವರ್ಷದವರೆಗೆ ಪರಿವೀಕ್ಷಣಾ (ಆನ್ ಪ್ರೊಬೆಷನರಿ) ಅವಧಿ ಎಂದು ಪರಿಗಣಿಸಲಾಗುವುದು. ಸದರಿ ಅವಧಿಯಲ್ಲಿ ಸೇವೆಗೆ ಅನರ್ಹರೆಂದು ಕಂಡು ಬಂದಲ್ಲಿ ಸೇವೆಯಿಂದ ಬಿಡುಗಡೆ ಮಾಡಲಾಗುವುದು.

2. ಅಭ್ಯರ್ಥಿಯು ಈ ನೇಮಕಾತಿ ಆದೇಶ ಪಡೆದ ದಿನದಿಂದ 15 ದಿನಗಳೊಳಗೆ ಮೂಲ ದಾಖಲಾತಿಗಳೊಂದಿಗೆ ಸಂಬಂದಪಟ್ಟ ತಹಶೀಲ್ದಾರರ ಕಛೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗುವುದು. ತಪ್ಪಿದಲ್ಲಿ ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ )1977ರ ನಿಯಮ 17 ರನ್ವಯ ಈ ನೇಮಕಾತಿಯು ತಂತಾನೆ ರದ್ದಾಗುತ್ತದೆ.

3. ಅಭ್ಯರ್ಥಿಯು 2 ವರ್ಷಗಳ ಪರಿವೀಕ್ಷಣೆ ಅವಧಿಯಲ್ಲಿ (Probation period) (1) ಅಕೌಂಟ್ಸ್ ಲೋಯರ್ (2) ರೆವಿನ್ಯೂ ಲೋಯರ್ (3) ಕನ್ನಡ ಭಾಷಾ ಪರೀಕ್ಷೆ (ಎಸ್.ಎಸ್.ಎಲ್.ಸಿ. ಯಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ತೆಗೆದುಕೊಳ್ಳದಿದ್ದಲ್ಲಿ) ಮತ್ತು (4) ಕಂಪ್ಯೂಟರ್ ಲಿಟ್ರಿಸಿ ಟೆಸ್ಟ್‌ಗಳಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿರುತ್ತದೆ. ತಪ್ಪಿದಲ್ಲಿ ಹಾಗೂ ಕೆಲಸ ಕಾರ್ಯಗಳು ತೃಪ್ತಿಕರವಾಗಿರದಿದ್ದಲ್ಲಿ ಸೇವೆಯಿಂದ ತೆಗೆದು ಹಾಕಲಾಗುವುದು.

4. ಸರ್ಕಾರಿ ಆದೇಶ ಸಂಖ್ಯೆ:ಡಿಪಿಎಆರ್:17:ಎಸ್ಆರ್ಆರ್:80 ದಿನಾಂಕ:09-10-1980 ರ ಮೇರೆ ಅವರ ಸೇವೆಯನ್ನು ನೇರ ನೇಮಕಾತಿಯ ಅಭ್ಯರ್ಥಿಯೆಂದು ಪರಿಗಣಿಸಲಾಗಿದೆ.

5. ಅಭ್ಯರ್ಥಿಗಳ ಜೇಷ್ಠತೆಯು ಅಂತಿಮ ಆಯ್ಕೆ ಪಟ್ಟಿಯಲ್ಲಿರುವ ಕ್ರಮಾನುಸಾರವಾಗಿಯೇ ಇರತಕ್ಕದ್ದು ಹಾಗೂ ಇವರ ನೇಮಕಾತಿ ಮತ್ತು ಸೇವಾ ಷರತ್ತುಗಳು ಆಗಿಂದಾಗ್ಗೆ ಜಾರಿಯಲ್ಲಿರುವ ಸರ್ಕಾರದ ನಿಯಮ / ಆದೇಶಗಳ ಅಧೀನಕ್ಕೆ ಒಳಪಟ್ಟಿರುತ್ತದೆ.

ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೭, ೨೦೧೬ ೩೮೩

6. ಈ ನೇಮಕಾತಿ ಆದೇಶವು ಘನ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ದಾಖಲಾಗಿರುವ ಅರ್ಜಿ ಸಂಖ್ಯೆ:7381/2015 ರ ಪ್ರಕರಣದ ಅಂತಿಮ ತೀರ್ಪಿನನ್ವಯ ಮಾರ್ಪಡಿಸುವ ಷರತ್ತಿಗೆ ಒಳಪಟ್ಟಿರುತ್ತದೆ.

7. ಅಭ್ಯರ್ಥಿಯು ನೇರ ನೇಮಕಾತಿ ಮೇಲೆ ನೇಮಕಾತಿಗಾಗಿ ಯಾವುದೇ ತಪ್ಪು ಮಾಹಿತಿ ನೀಡಿ ನೇಮಕಾತಿ ಹೊಂದಿರುವುದು, ಮುಂದೆ ಸಾಬೀತಾದಲ್ಲಿ ನೇಮಕಾತಿಯನ್ನು ಯಾವುದೇ ಷರತ್ತಿಲ್ಲದೆ ರದ್ದುಪಡಿಸಲಾಗುವುದು.

8. ಅಭ್ಯರ್ಥಿಯು ಹುಟ್ಟಿದ ದಿನಾಂಕ, ಶೈಕ್ಷಣಿಕ ಅರ್ಹತೆಗಳ ಪ್ರಮಾಣ ಪತ್ರ ಹಾಗೂ ಮೀಸಲಾತಿಯಡಿ ಆಯ್ಕೆಯಾದ ಅಭ್ಯರ್ಥಿಗಳು ಮೀಸಲಾತಿ ಪ್ರಮಾಣ ಪತ್ರ ಮೂಲ ದಾಖಲೆಗಳನ್ನು ಕರ್ತವ್ಯಕ್ಕೆ ಹಾಜರಾಗುವ ವೇಳೆಯಲ್ಲಿ ಹಾಜರುಪಡಿಸುವುದು.

9. ಅಭ್ಯರ್ಥಿಯು ವಾಸಿಸುತ್ತಿರುವ ಕ್ಷೇತ್ರಕ್ಕೆ ಸಂಬಂಧಿಸಿದ ಇಬ್ಬರು ಗಣ್ಯ ವ್ಯಕ್ತಿಗಳಿಂದ ಪಡೆದ ನಡತೆ ಪ್ರಮಾಣ ಪತ್ರಗಳನ್ನು ಹಾಜರುಪಡಿಸುವುದು.

10. ಅಭ್ಯರ್ಥಿಯು ಕರ್ತವ್ಯಕ್ಕೆ ಸರ್ಕಾರಿ ಸೇವೆಗೆ ಸೇರಲು ಅರ್ಹರಾಗಿರುವ ಬಗ್ಗೆ ಜಿಲ್ಲಾ ಸರ್ಜನ್ ದರ್ಜೆಗೆ ಕಡಿಮೆಯಿಲ್ಲದ ವೈದ್ಯಾಧಿಕಾರಿಗಳಿಂದ ದೈಹಿಕ ಸಾಮರ್ಥ್ಯದ ಪ್ರಮಾಣ ಪತ್ರವನ್ನು ಪಡೆದು ಹಾಜರುಪಡಿಸುವುದು.

11. ಅಭ್ಯರ್ಥಿಯು ಸೇವೆಗೆ ಹಾಜರಾಗಿ ಭಾರತ ಸಂವಿಧಾನದ ರೀತ್ಯಾ "ನಿಷ್ಠೆಯ ಪ್ರಮಾಣ ವಚನ ಸ್ವೀಕರಿಸುವುದು"

12. ಸರ್ಕಾರದ ಸುತ್ತೋಲೆ ಸಂ. ಕಂ.ಇ/54/ಬಿಎಸ್‌ಸಿ/2007, ದಿನಾಂಕ; 27-02-2007 ರನ್ವಯ ಅಂತರ ಜಿಲ್ಲಾ ವರ್ಗಾವಣೆಗೆ ಕನಿಷ್ಟ 5 ವರ್ಷಗಳ ಸೇವೆಯನ್ನು ಚಾಮರಾಜನಗರ ಜಿಲ್ಲೆಯಲ್ಲಿ ಕಡ್ಡಾಯವಾಗಿ ಪೂರೈಸತಕ್ಕದ್ದು.

13. ಅಭ್ಯರ್ಥಿಗಳು ತಾಲ್ಲೂಕು ಕಛೇರಿಗೆ ನೇಮಕಾತಿ ಹೊಂದಿರುವುದರಿಂದ ಗ್ರಾಮಲೆಕ್ಕಿಗ ಹುದ್ದೆಯಿಂದ ಪದೋನ್ನತಿ ಹೊಂದುವವರೆಗೂ ಗ್ರಾಮಲೆಕ್ಕಿಗರಾಗಿ ಕಾರ್ಯ ನಿರ್ವಹಿಸುವುದು, ಯಾವುದೇ ಕಾರಣಕ್ಕೂ ವೃಂದ ಬದಲಾವಣೆಗೆ ಅವಕಾಶವಿರುವುದಿಲ್ಲ.

14. ಅಭ್ಯರ್ಥಿಯು ಕರ್ತವ್ಯದ ಮೇಲೆ ಹಾಜರಾದ ನಂತರ ಪ್ರಥಮ ವೇತನ ಪಡೆಯಲು ಸರ್ಕಾರಿ ಆದೇಶ ಸಂಖ್ಯೆ:ಜಿಎಡಿ(3)ಎಸ್ಆರ್ಎಸ್:74 ದಿನಾಂಕ:02-08-1974 ರ ಅನ್ವಯ ಪ್ರಮಾಣ ಪತ್ರ ಪಡೆದು ಸಲ್ಲಿಸುವುದು.

15. ಗ್ರಾಮಲೆಕ್ಕಿಗರನ್ನು ಕರ್ತವ್ಯಕ್ಕೆ ತೆಗೆದುಕೊಳ್ಳುವ ಸಂದರ್ಭದಲ್ಲಿ ನಿಗಧಿಪಡಿಸಿದ ಮೊಬಲಗಿನ ಕೆಜಿಐಡಿ ಮೊತ್ತವನ್ನು ಬ್ಯಾಂಕಿನಲ್ಲಿ ಅಭ್ಯರ್ಥಿಗಳು ಪಾವತಿಸಿದ ಚಲನ್‌ನ್ನು ತಹಸೀಲ್ದಾರ್‌ರವರಲ್ಲಿ ಹಾಜರುಪಡಿಸುವುದು, ಸಂಬಂಧಪಟ್ಟ ತಹಸೀಲ್ದಾರ್‌ರವರು ತಕ್ಷಣ ಪ್ರಸ್ತಾವನೆಯನ್ನು ವಿಮಾಧಿಕಾರಿಗಳಿಗೆ ಕಳುಹಿಸುವುದು.

16. ಈಗಾಗಲೇ ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳು ಇಲಾಖಾ ಮುಖ್ಯಸ್ಥರ ಮೂಲಕ ಅರ್ಜಿ ಸಲ್ಲಿಸಿರುವ ಬಗ್ಗೆ, ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರುಗಳು ನೀಡಿರುವ ನಿರಾಕ್ಷೇಪಣಾ ಪತ್ರವನ್ನು ಸಲ್ಲಿಸುವುದು. ಅಂತಹ ಅಭ್ಯರ್ಥಿಗಳು ಇಲಾಖೆಯಿಂದ ಬಿಡುಗಡೆಯಾಗಿರುವ ಬಗ್ಗೆ ದೃಡೀಕರಣ ಪತ್ರವನ್ನು ಹಾಜರುಪಡಿಸತಕ್ಕದ್ದು,

17. ನೇಮಕಾತಿಗೊಳಿಸಲಾದ ಸ್ಥಳ / ಕಛೇರಿಯನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಲಾಗುವುದಿಲ್ಲ. ಸ್ಥಳ ಬದಲಾವಣೆ ಮಾಡುವಂತೆ ಒತ್ತಡ ತಂದಲ್ಲಿ ಅಂತಹ ಅಭ್ಯರ್ಥಿಗಳ ನೇಮಕಾತಿ ಆದೇಶವನ್ನು ರದ್ದುಗೊಳಿಸಲಾಗುತ್ತದೆ.

18. ಅಭ್ಯರ್ಥಿಯು ಸರ್ಕಾರದ ಆದೇಶ ಸಂಖ್ಯೆ: FD(SPL)04/PET/2005 ದಿನಾಂಕ: 31-03-2006 ರಂತೆ (ಎನ್.ಪಿ.ಎಸ್) ದಿನಾಂಕ:

01-04-2006 ರ ನಂತರ ಸರ್ಕಾರಿ ಸೇವೆಗೆ ನೇಮಕಗೊಂಡ ನೌಕರರು ಮೂಲ ವೇತನ ಮತ್ತು ತುಟ್ಟಿಭತ್ಯೆಯ ಒಟ್ಟು ಮೊತ್ತದ ಶೇಕಡಾ 10% ರಷ್ಟು ಭಾಗವನ್ನು ಅವರ ಪ್ರತಿ ಮಾಹೆಯ ವೇತನದಲ್ಲಿ ನಿವೃತ್ತಿ ಸೌಲಭ್ಯದ ವಂತಿಗೆಯನ್ನು ಕಟಾಯಿಸುವುದು.

19. ಅಭ್ಯರ್ಥಿಯು ರೂ. 1000/- ಭದ್ರತಾ ಠೇವಣಿಯನ್ನು ರಾಷ್ಟ್ರೀಯ ಉಳಿತಾಯ ಪತ್ರದ ಮೂಲಕ ಸಂಬಂಧಪಟ್ಟ ತಹಶೀಲ್ದಾರರಲ್ಲಿ ಹಾಜರುಪಡಿಸುವುದು. ಹಾಗೂ ತಹಶೀಲ್ದಾರರು ಈ ಮೊತ್ತಕ್ಕೆ ಭದ್ರತಾ ಮುಚ್ಚಳಿಕೆ ಪತ್ರವನ್ನು ಪಡೆದು ಸರ್ಕಾರಕ್ಕೆ ಆಧಾರ ಮಾಡಿಕೊಳ್ಳುವುದು.

20. ಅಭ್ಯರ್ಥಿಯು ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೋಂದಾಯಿಸಿದ ಗುರುತಿನ ಚೀಟಿಯನ್ನು ತಹಶೀಲ್ದಾರ್‌ರಲ್ಲಿ ಹಾಜರುಪಡಿಸತಕ್ಕದ್ದು.

ತಹಶೀಲ್ದಾರರರು ಅದನ್ನು ಉದ್ಯೋಗ ವಿನಿಮಯ ಕೇಂದ್ರಕ್ಕೆ ಸರೆಂಡರ್ ಮಾಡುವುದು.

21. ಅಭ್ಯರ್ಥಿಯು ಕೆಲಸಕ್ಕೆ ಹಾಜರಾಗುವ ಸಂದರ್ಭದಲ್ಲಿ ಪ್ರಯಾಣ ಭತ್ಯೆ ಮತ್ತು ಇತರೆ ಯಾವುದೇ ಭತ್ಯೆಗಳನ್ನು ನೀಡಲಾಗುವುದಿಲ್ಲ.

22. ಆಯ್ಕೆಯಾಗಿರುವ ಅಭ್ಯರ್ಥಿಯು ನೇಮಿಸಿರುವ ಸ್ಥಳದಲ್ಲಿ ಕಡ್ಡಾಯವಾಗಿ ವಾಸ ಮಾಡಬೇಕು. ಈ ಬಗ್ಗೆ ಒಂದು ಪ್ರಮಾಣ ಪತ್ರವನ್ನು ನೋಟರಿಯವರಿಂದ ಪ್ರಮಾಣೀಕರಿಸಿ ಹಾಜರುಪಡಿಸಬೇಕು.

23. ಚಾಮರಾಜನಗರ ಜಿಲ್ಲಾ ಕಂದಾಯ ಘಟಕದ ಗ್ರಾಮಲೆಕ್ಕಿಗರ ನೇಮಕಾತಿ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿ, ಚಾಮರಾಜನಗರ ಜಿಲ್ಲೆ ರವರು ಸದರಿ ಆದೇಶವನ್ನು ಮಾರ್ಪಡಿಸುವ ಹಾಗೂ ರದ್ದುಪಡಿಸುವ ಸಂಪೂರ್ಣ ಅಧಿಕಾರವನ್ನು ಹೊಂದಿರುತ್ತಾರೆ.

P.R 68

ಬಿ. ರಾಮು

SC-10

ಅಧ್ಯಕ್ಷರು,

ಗ್ರಾಮಲೆಕ್ಕಿಗರ ಆಯ್ಕೆ ಹಾಗೂ ನೇಮಕಾತಿ ಪ್ರಾಧಿಕಾರ,

ಮತ್ತು ಜಿಲ್ಲಾಧಿಕಾರಿ

ಚಾಮರಾಜನಗರ ಜಿಲ್ಲೆ, ಚಾಮರಾಜನಗರ.

೩೮೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೭, ೨೦೧೬ ಭಾಗ ೫ KARNATAKA PUBLIC SERVICE COMMISSION, 'UDYOGA SOUDHA 'BENGALURU – 1

NOTIFICATION

No. PSC 09 RTB 2015, Dated : 04/11/15

In pursuance of this Office Notification No. PSC-1/ RTB-1/2015 dated:22/07/15 the Final Select List of candidates for 53 posts of SPECIALIST IN ORTHOPAEDICS in the Department of HEALTH & FAMILY WELFARE SERVICE prepared in accordance with Rule 5(1) of Karnataka Health and Family Welfare Services (Recruitment of Senior Medical Officer/Specialists,General Duty Medical Officers and Dental Health Officers)(Special)Rules,2015 was published vide Notification of even number dated 21/10/2015 inviting objections,if any,from candidates within 5 days of its publication. The objection received within the stipulated time has been examined and the final selection list is hereby published for information of the candidates

Appointing Authority : Government

Name of the Department : HEALTH & FAMILY WELFARE SERVICE

‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐

SL NAME AND ADDRESS APPLNO. D_O_B RESVN. TPERS

No.

QUALIFICATION

------------------------------------------------------------------------------------------------------------------------------------------------------------------------------------

1 DEVENDRA PATHROT 1700023 04/02/86 GM/CAT1 70.28 SIDDAPPA H PATHROT

MBBS

POST JAKABAL

M.S (Ortho)

TQ SAUNDATTI

BELAGAVI 591117

2 PRABHAKAR VENKATARAMANA 1700151 10/09/84 GM 70.26 #55;RAJIV GANDHI ROAD;

MBBS

JARAGANAHALLI

M.S (Ortho)

JP NAGAR 6TH PHASE POST

BENGALURU URBAN 560078

3 MANJUNATHA Y T 1700155 10/09/83 GM 69.82 DOOR NO 1774/4-5;

MBBS

4TH CROSS

Diploma (ORTHO.)

SIDDAVEERAPPA LAY OUT;

DAVANAGERE 577004

4 MAHESH KULKARNI

1700051 01/05/85 GM/KMS 69.49 S/O S B KULKARNI

MBBS

SHIVAJI NAGAR 4TH CROSS; P B ROAD M.S (Ortho)

HAVERI 581110

5 PREETHAM N

1700126 12/01/88 GM 69.33 #378; 4TH CROSS CM HALLY;

MBBS

MSRIT POST

M.S (Ortho)

DEVSANDRA

BENGALURU URBAN 560054

6 KR GIRISH

1700065 26/02/88 GM 69.33 DOOR NO 109; SRIRANGADHAMA;

MBBS

DEVAMMA BADAVANE

M.S (Ortho)

CHENNAPATNA

HASSAN 573201

7 PRAMOD G 1700017 27/08/87 GM/3A 69.19 NO 231/12; 2ND FLOOR

MBBS

14TH MAIN;3RD BLOCK

M.S (Ortho)

RAJAJINAGAR

BENGALURU URBAN 560010ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೭, ೨೦೧೬ ೩೮೫

‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐

SL NAME AND ADDRESS APPLNO. D_O_B RESVN. TPERS

No.

QUALIFICATION

------------------------------------------------------------------------------------------------------------------------------------------------------------------------------------

8 MOHAMMED SADIQ 1700093 21/02/88 GM 68.55 C/O ABDUL GHAFFAR KHAN MBBS

#862; NEAR MARUTI MEDICALS M.S (Ortho)

COCONUT GARDEN STREET;

T. DASARAHALLI

BENGALURU URBAN 560057

9 LAASYA VASISHT D

1700100 22/02/88 GM/W 68.04 464 ; 8 TH MAIN;6TH CROSS

MBBS

HANUMANTHA NAGAR

Diploma (ORTHO.)

BANGALORE -560019

10 VINAYARAJ M KELAGADI

1700156 22/06/83 GM/ST 68.02 S/O M H KELAGADI; NEAR CO-OP-UNION MBBS

TAGORE ROAD; NEAR OLD JANATA BAZAAR M.S (Ortho) May 2011

GODOWN GADAG-582101; KARNATAKA

11 DINESH K M 1700144 08/05/84 GM 67.72 NUMBER 10 ; GANGA ;

MBBS

5TH CROSS 2ND MAIN M.S (Ortho)

PATTEGHARPALYA

BENGALURU URBAN 560072

12 VIKRANT KULKARNI 1700082 05/06/87 GM 67.66 PLOT NO 73; SHRI BHAVANI NILAYA

MBBS

GANESH NAGAR; 2ND STAGE Diploma (ORTHO.)

RING ROAD;KALABURGI

KALABURAGI 585105

13 PRASHANTH DHANRAJ

1700109 22/11/85 GM 67.64 #19-1-182/1

MBBS

SHIVNAGAR SOUTH

M.S (Ortho)

BIDAR 585401

14 MD ZEELAN BASHA 1700036 18/11/88 GM/2B 67.56 H. NO. 12/2; MOHAMMADIYA COLONY MBBS

NEAR DEEWAN E MASTAN DARGAH;

Diploma (ORTHO.)

COWL BAZAAR BALLARI 583102

15 LOHITH H

1700039 25/11/85 GM/SC 67.50 #135 FIRST MAIN 8TH CROSS MBBS

NEAR ASHWINI SCHOOL;

Diploma (ORTHO.)

JAVARE GOWDA NAGAR

RAMDAS LAYOUT ;

RAJARAJESHWARI NAGAR

BENGALURU URBAN 560098

16 TULAJA PRASAD P V 1700096 22/12/84 GM/2A/RL 67.17 VENKATASWAMY;

MBBS

PORAL POULTRY FARM Diploma (ORTHO.)

KONDLAHALLI

MOLAKALMURU TALUK

CHITRADURGA 577529೩೮೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೭, ೨೦೧೬ ಭಾಗ ೫

‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐

SL NAME AND ADDRESS APPLNO. D_O_B RESVN. TPERS

No.

QUALIFICATION

------------------------------------------------------------------------------------------------------------------------------------------------------------------------------------

17 SHARATH BABU H K 1700052 30/11/83 GM/3A 66.73 NO 455; 21 ST CROSS MBBS

3RD BLOCK; 4TH LINK ROAD M.S (Ortho)

JAYANAGAR

BENGALURU URBAN 560011

18 MANUR RAVI KIRAN 1700127 27/04/83 GM/2A 66.71 #60; THIRD CROSS ;

MBBS

PATEL NAGAR

Diploma (ORTHO.)

BALLARI 583101

19 GIRISH H R

1700027 31/10/79 GM 66.61 # 978; MAATHRU CHAYA; 15TH A CROSS MBBS

SECTOR A; OPPOSITE TO PUNJAB NATIONAL

M.S (Ortho) & DNB

BANK; YELAHANKA NEW TOWN.

BENGALURU RURAL 560064

20 SUNIL KUMAR MOOKNOOR 1700049 11/03/87 GM/3B 66.08 H.NO 1/7/117 OPPOSITE MAHAVEER BHAVAN MBBS

SHAPURPETH TQ AND DIST YADGIR Diploma (ORTHO.)

KARNATAKA

YADGIR 585201

21 SHRINIVAS KALLIGUDDI 1700006 05/01/80 GM 66.06 C/O K.R.AGRE; RETD AEE;

MBBS

HOUSE NO 28-394;

M.S (Ortho)

OPP LITTLE FLOWER SCHOOL;

TRIPURANT

BASAVAKALYAN BIDAR 585327

22 ANJINAPPA V 1700038 16/07/86 GM/3A/RL 65.94 OODAVARAHALLI VILLAGE

MBBS

PULUGALU POST

Diploma (ORTHO.)

BAGEPALLI TALUK

CHIKBALLAPUR 563124

23 CHANNAKESHAVA B PALEGAR 1700047 05/04/81 ST 65.39 NO# 455. 1ST MAIN. 5TH CROSS MBBS

R.R-LAYOUT. GNANABHARATHI-POST Diploma (ORTHO.)

BENGALURU 560056

24 VINAY KUMAR M S 1700145 10/03/79 SC 65.31 D.NO B-109; KPWD QUARTERS MBBS

JEEVAN BHIMA NAGAR

M.S (Ortho)

BANGALORE 560075

25 MALLAPPA 1700011 01/06/87 GM/2A/RL 65.27 AT/POST RAJAPUR B

MBBS

GOGI HOBALI

Diploma (ORTHO.)

TALUQ SHAHAPUR

YADGIR 585309ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೭, ೨೦೧೬ ೩೮೭

‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐

SL NAME AND ADDRESS APPLNO. D_O_B RESVN. TPERS

No.

QUALIFICATION

------------------------------------------------------------------------------------------------------------------------------------------------------------------------------------

26 PRASHANT B 1700142 22/07/85 SC 65.23 DR PRASHANT B

MBBS

ROOM NO:120; DOCTORS HOSTEL;

M.S (Ortho)

JPNATC NEW DELHI

OTHER STATE/UNION TERRITORY

110029

27 DR CHUNCHESH M D 1700067 03/01/87 SC 65.21 #14;

MBBS

1ST CROSS SIDHARATHA NAGAR;

M.S (Ortho)

MALAVALLI

MALAVALLI TALUK

MANDYA 571430

28 ANOOP RAMAKRISHNA HEGGUNDA 1700134 16/11/87 ST 65.09 # 95 K; 13 TH CROSS;

MBBS K.M. HALLI; 1 BLOCK RAJAJINAGAR M.S (Ortho)

BENGALURU URBAN 560010

29 DR BHIMASHEN BAGALKOT 1700016 10/06/86 GM/SC/RL 64.85 #39 ;3RD FLOOR I MAIN I CROSS

MBBS

AMARJYOTINAGAR NAGARBHAVI M.S (Ortho)

MAIN ROAD VIJAYANAGAR

BENGALURU 560040

30 GIREESH 1700132 24/07/85 GM/RL 64.83 S/O P B KHODNAPUR

MBBS

H.NO LIG 91 NEAR

Diploma (ORTHO.)

HANUMAN TEMPLE

ADARSH NAGAR

VIJAYAPURA 586103

31 SHIVANAND C MAYI 1700117 26/02/78 GM/3B/RL 64.77 H. NO.1-59; DOCTORS COLONY;

MBBS

JAYANAGAR;

M.S (Ortho)

OPP JAWALI SCHOOL.

KALABURAGI 585105

32 DR BASAVLINGAPPA CHOUDHARI 1700046 14/02/79 GM/KMS 64.53 C/O S.B.CHOUDHARI

MBBS

NEAR MAHADEV TEMPLE

Diploma (ORTHO.)

SHAHAPET;INDI ROAD

VIJAYAPURA 586101

33 MURARI BHASKAR RAO 1700121 05/04/80 SC 64.34 SHARADA HOSPITAL

MBBS

NH 4 ROAD;PESHUMAM MOHALLA M.S (Ortho)

SIRA, TUMAKURU 572137

34 MRUTYUNJAYA TADAHAL 1700030 01/07/86 GM/3A/RL 64.24 C/O B B TADAHAL

MBBS

MAHANTESH NAGAR RAMDURG M.S (Ortho)

TQ RAMDURG

BELAGAVI 591123೩೮೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೭, ೨೦೧೬ ಭಾಗ ೫

‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐

SL NAME AND ADDRESS APPLNO. D_O_B RESVN. TPERS

No.

QUALIFICATION

------------------------------------------------------------------------------------------------------------------------------------------------------------------------------------

35 MERAVANIGI GURURAJA 1700072 01/06/81 3B 63.96 S/O M.MALLESHAPPA

MBBS

NEAR VT KALE HOUSE;WARD NO 14

M.S (Ortho)

L.B COLONY ; SANDUR

BALLARI 583119

36 M B AJAY 1700111 21/09/85 SC 63.74 # 1663 ; 7TH A CROSS

MBBS

1ST STAGE ;

M.S (Ortho)

RAJIV NAGAR

MYSURU 570019

37 RAJESH GAYAKWAD 1700032 05/06/79 C1 63.33 HOUSE NO 594

MBBS

LONARI STREET WARD NO 4

Diploma (ORTHO.)

AT POST MUDHOL

BAGALKOT 587313

38 SHIVAKUMAR G V 1700166 21/07/83 3B/RL 63.33 S/O VIRUPAKSHAPPA

MBBS

DONEHALLI (PO)

M.S (Ortho)

JAGALUR (TQ)

DAVANAGERE 577528

39 SUNIL C 1700008 26/06/86 2A 62.67 D.NO.17/2;

MBBS

GAURAV RESIDENCY

Diploma (ORTHO.)

A-1;FIRST FLOOR

12TH CROSS;V.V MOHALLA

MYSURU 570002

40 NACHIKET 1700162 21/08/86 3A 62.65 HOME NO EWS 13

MBBS

ADARSH NAGAR

DNB ORTHO (PDC)

ASHRAM ROAD;

VIJAYAPURA 586101

41 SUMAN NV 1700044 06/01/86 SC 62.63 #104; CALIBER ENCLAVE

MBBS

PURUSHOTTHAM NAGAR

M.S (Ortho)

NEAR AYYAPPA SWAMI

TEMPLE VIDYANAGAR

HUBLI DHARWAD 580031

42 NACHIKETAN K DORE 1700081 01/06/82 SC 62.40 C/O DR. MURALIDHARA D; BHODHIVRUKSHA; MBBS

1ST MAIN ; 2ND CROSS; ADARSHA NAGARA; Diploma (ORTHO.)

TUMAKURU; KARNATAKA 572101

43 VARUN SAVADI 1700131 20/11/83 2A 61.49 45-NESARA;LAXMI NAGAR;

MBBS

VIDYAGIRI

Diploma (ORTHO.)

DHARWAD CITY 580004ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೭, ೨೦೧೬ ೩೮೯

‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐

SL NAME AND ADDRESS APPLNO. D_O_B RESVN. TPERS

No.

QUALIFICATION

------------------------------------------------------------------------------------------------------------------------------------------------------------------------------------

44 CHANDRASHEKAR 1700040 05/07/87 2A 60.51 H.NO.11-1041/101 PLOT NO.256

MBBS

GDA LAYOUT MSK MILL ROAD Diploma (ORTHO.)

KALABURAGI 585103

45 RAJEEVRATNA SURESH NAIK 1700075 05/10/85 2A

60.14 S/O SURESH G NAIK ; G D NAIK MBBS

COMPOUND; NEAR KPTCL

Diploma (ORTHO.)

VANDIGE ; ANKOLA

KARWAR (UTTARA KANNADA)

581314

46 SALAHUDDIN QUALID MD 1700007 20/08/85 2B/RL 59.19 H NO 1/2/28;BABA NAIK COLONY

MBBS

OPP GANDHI SCHOOL

Diploma (ORTHO.)

MANVI DT :RAICHUR

KARNATAKA

RAICHUR 584123

47 DR SHIVAPPA TELI 1700078 01/06/86 2A/RL 59.03 C/O S P SAJJAN CHENNAMMA NIVAS;

MBBS

BASAVA NAGAR PART-2 HALIYAL ROAD Diploma (ORTHO.)

DHARWAD 580003

48 DINESH KUMAR 1700026 06/09/76 2A

58.27 118 S/O RAJASHEKARACHARY J M MBBS

JIGALA VILLAGE; YADAVANAHALLI POST Diploma (ORTHO.)

ANEKAL TALUK; BANGALORE DIST

BENGALURU RURAL 562107

49 HAREESHA Y S

1700020 01/06/82 SC/RL 57.96 S/O SIDDARAMAIAH

MBBS

YADAGANAHALLY;C.A.MERE HOBLI;

Diploma (ORTHO.) &DNB MADDUR TALUK

MANDY'S DISTRICT 571422

50 AZHAR AMIN 1700108 20/07/81 2B 57.68 #246;J C NAGAR EXTENSION; MBBS

NEAR POLICE QTRS

Diploma (ORTHO.)

JAGALUR

DAVANAGERE 577528

51 RAMESH SUBRAY GOUDA 1700165 20/05/76 C1/RL 57.08 AT: KOTA

MBBS

PO: ANANTWADI

Diploma (ORTHO.)

TQ: HONNAVAR KARWAR

(UTTARA KANNADA) 581350

52 DR ADARSH SUNDAR 1700140 14/01/81 2A 56.79 KAMAKSHI PRASAD'

MBBS

OPPOSITE TO TILAK PARK

M.S (Ortho)

VIJAYAPURA

CHIKKAMAGALURU 577101೩೯೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೭, ೨೦೧೬ ಭಾಗ ೫

‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐

SL NAME AND ADDRESS APPLNO. D_O_B RESVN. TPERS

No.

QUALIFICATION

------------------------------------------------------------------------------------------------------------------------------------------------------------------------------------

53 DR VINAYKUMAR B RADDI 1700015 20/07/80 3A 56.24 RADDI GALLI

MBBS

AINAPUR;ATHANI

Diploma (ORTHO.)

BELAGAVI 591303

-------------------------------------------------------------------------------------

ADDITIONAL LIST

-------------------------------------------------------------------------------------

1 ANIL R PATIL 1700118 16/08/86 GM 65.80 NO.340; 7 TH MAIN; 6 TH CROSS; MBBS 2008

RPC LAYOUT; VIJAYANAGAR M.S (Ortho)

BANGALORE 560040

2 SHIVAKUMAR KERAKKANAVAR 1700119 31/07/84 GM 65.56 S/O BASAVARAJAPPA.

MBBS

KAMALA NAGAR. NEAR WATER TANK M.S (Ortho)

RANIBENNUR HAVERI 581115

3 DEEPAK K M 1700122 05/06/85 GM 65.56 MADHU NIVAS

MBBS

LAKSHMISHA NAGAR 2ND CROSS Diploma (ORTHO.)

KADUR

CHIKKAMAGALURU 577548

4 DR MANJUNATHA S 1700099 05/04/84 GM 65.47 NO DWC 150/AB CHANDRALAYA ROAD MBBS

HUTTA COLONY NEW TOWN Diploma (ORTHO.)

BHADRAVATHI

SHIVAMOGGA 577301

5 MAHESH G 1700139 30/03/85 GM 65.43 #238/1; 4TH MAIN; 4TH A CROSS; MBBS

KEMPEGOWDANAGAR;

Diploma (ORTHO.)

T DASARAHALLI; BANGALORE

BENGALURU URBAN 560057

6 KIRTHI SHIVALINGAIAH 1700089 08/04/86 GM 65.13 VENKATESHWARA KRUPA;

MBBS

MALLIGE ROAD;

M.S (Ortho)

ASHOKA NAGAR 9TH CROSS;

TUMAKURU, KARNATAKA 572102

7 NITHIN S 1700010 03/05/84 GM 64.93 KRISHNA KUTEERA; NO.22

MBBS

4TH MAIN; NATARAJ LAYOUT; Diploma (ORTHO.)

J.P NAGAR 7TH PHASE

BENGALURU URBAN 560078

8 DR RAMCHANDRA ANEHOSUR 1700110 18/05/77 GM 64.71 SHRINIKETHAN

MBBS

VIDYAGIRI

Diploma (ORTHO.)

DHARWAD 580004

9 RAMESH D J 1700058 24/12/80 GM 64.69 NO 10; DODMANE

MBBS

4TH CROSS; GANDHINAGAR Diploma (ORTHO.)

TUMAKURU 572101ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೭, ೨೦೧೬ ೩೯೧

‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐

SL NAME AND ADDRESS APPLNO. D_O_B RESVN. TPERS

No.

QUALIFICATION

------------------------------------------------------------------------------------------------------------------------------------------------------------------------------------

10 DR KRISHNA MURTHY T 1700071 15/07/76 GM 64.10 NO 45; YASHO NILAYA;

MBBS

MADANAYAKANAHALLI;

M.S (Ortho)

MADAVARA POST

TUMKUR ROAD;

BENGALURU RURAL 562123

11 HARSHAVARDHAN 1700164 12/09/85 GM 64.10 C/O J. B. PATIL ADVOCATE

MBBS

NEAR VIJAY BANK

M.S (Ortho)

LINGSUGUR

RAICHUR 584122

12 ATHEETH B 1700003 08/12/87 GM/3B 63.94 DOOR NO.1798/21;

MBBS

14TH CROSS; 2ND MAIN

Diploma (ORTHO.)

SIDDAVEERAPPA LAYOUT

DAVANGERE 577004

13 SANGAMESH 1700041 24/05/80 GM/KMS 63.92 S/O DR C V TAKKALAKI

MBBS

BEHIND POST OFFICE

Diploma (ORTHO.)

AFZALPUR

KALABURAGI 585301

14 DR HARISH U 1700160 14/05/85 ST

63.70 S/O UGRAPPA NO.3

MBBS

2ND MAIN 7TH CROSS

Diploma (ORTHO.)

AMARJYOTHINAGAR

BANGALORE 560040

15 VENU MADHAV H V 1700042 15/07/85 ST 62.99 DOOR NUMBER-64/128; VIJAY VILAS COMPOUND MBBS

NEAR KEB; RADIO PARK ROAD M.S (Ortho) MADURAI PDC COWL BAZAAR

BALLARI 583102

16 VIJAYA B T 1700029 22/05/81 C1 62.85 HARIKRUPA; OPP TEL.EXCH TOWER;

MBBS

NEAR BAPUJI COMP

Diploma (ORTHO.)

JUNIOR COLLEGE; T.R.NAGAR

CHALLAKERE

CHITRADURGA 577522

17 SUNIL KUMAR T R 1700138 28/07/87 SC 62.16 H NO- 100/1 ; RAMAKAMMA PETH; MBBS

WARD NO-35; RAMPUR

M.S (Ortho)

RAICHUR 584101

18 DR SUNIL H 1700053 26/01/86 SC 62.12 NO 48; SHIVAKRUPA.

MBBS

DEVAIAHNAHUNDI ROAD

Diploma (ORTHO.)

SRIRAMPURA 2ND STAGE

MYSURU 570023೩೯೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೭, ೨೦೧೬ ಭಾಗ ೫

‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐‐

SL NAME AND ADDRESS APPLNO. D_O_B RESVN. TPERS

No.

QUALIFICATION

------------------------------------------------------------------------------------------------------------------------------------------------------------------------------------

19 R KRISHNA MURTHY 1700001 24/02/80 SC 62.11 #644; 2ND A MAIN ROAD;;

MBBS

NAGARBHAVI 2ND STAGE ; M.S (Ortho)

11TH BLOCK; BANGALORE

BANGALORE CITY 560072

20 NARAYANA NAIK 1700043 11/12/71 SC 62.06 SHREE MANANA; E-BLOCK; #163; MBBS

NEAR DROUPADAMMA TEMPLE Diploma (ORTHO.)

GOPALAGOWDA EXTENSION

SHIVAMOGGA 577201

21 MALLIKARJUN BEERANAGADDI 1700019 20/03/85 GM/3B/RL 62.02 AT/PO MELAVANKI

MBBS

TQ-GOKAK DI-BELAGAVI

Diploma (ORTHO.)

KARNATAKA BELAGAVI 591337

61.54 22 HALESH BEVINAMARAD 1700159 02/06/81 SC SHRIRAM BUILDING 7TH CROSSS MBBS

SADASHIV NAGAR NEAR

Diploma (ORTHO.)

AMBEDKAR NAGAR BUS STOP

BELAGAVI 590001

23 PAVANKUMAR

1700050 16/03/85 3B 60.69 HANUMANTHAGOWDA PATIL

MBBS

C/O HANUMANTHAGOWDA S PATIL

Diploma (ORTHO.)

NEAR HEAD POST OFFICE;

OPPOSITE TELECOM EXCHANGE

RANEBENNUR HAVERI 581115

24 VINAYAK KUSABI 1700057 05/05/84 C1

60.57 ASHOK COLONY BEHIND VAIBHAV TALKIES MBBS

HOUSE NO 1480

M.S (Ortho) PDC

TALUK JAMAKHANDI

BAGALKOT 587311

25 NAVEENKUMAR S BIRADAR 1700048 16/06/74 3B 58.77 DR.NAVEENKUMAR S BIRADAR;

MBBS

NUMBER 33

Diploma (ORTHO.)

18TH CROSS VIDYAGIRI

BAGALKOT 587102

26 DR PRUTHVI CHAKRAVARTHI T 1700149 03/10/75 3A 55.46 NO 26; RAJANNA LAYOUT;

MBBS

HORAMAVU AGARA;

Diploma (ORTHO.)

BANGALORE EAST TALUK

BENGALURU URBAN 560043

PR No. 33

MANOJ KUMAR MEENA I.A.S.

Secretary

SC-50

Karnataka Public Service Commissionಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೭, ೨೦೧೬ ೩೯೩

KARNATAKA PUBLIC SERVICE COMMISSION UDYOGA SOUDHA, BENGALURU - 1.

NOTIFICATION

No.PSC 06 RTB 2015, Dated : 04/011/2015

In pursuance of this Office Notification No. PSC-1/ RTB-1/2015 dated:22/07/15 the Final Select List of candidates for 55 posts of SPECIALIST IN ANAESTHESIOLOGY in the Department of HEALTH & FAMILY WELFARE SERVICE prepared in accordance with Rule 5(1) of Karnataka Health and Family Welfare Services(Recruitment of Senior Medical Officer/Specialists,General Duty Medical Officers and Dental Health Officers)(Special)Rules,2015 was published vide Notification of even number dated 21/10/2015 inviting objections,if any,from candidates within 5 days of its publication. The objection received within the stipulated time has been examined and the final selection list is hereby published for information of the candidates

Appointing Authority : Government

Name of the Department : HEALTH & FAMILY WELFARE SERVICE

SL.

RESVN.

NO. NAME AND ADDRESS APPLNO. D_O_B QUALIFICATION TPERS

1 CHAITRA R

1400004 23/02/84 GM/W 73.84 ANUGRAHA OPP TELEPHONE EXCHANGE MBBS

R K NAGAR 1ST CROSS; UJIRE

Diploma in Anaesthesia BELTHANGADY TQ; D K

DAKSHINA KANNADA-574 240

2 SEHAM SYEDA 1400094 11/07/87 GM/2B/W 71.60 NO: 11; GROUND FLOOR;

MBBS

M.D (Anaesthesia) 1ST CROSS; 1ST MAIN;

VIVEKANAGAR

BENGALURU URBAN-560 047

3 GOURISHANKAR REDDY 1400163 11/05/85 GM 70.55 C/O DR.HASREDDY MANNE; PLOT 24;

MBBS

NARASIMHA NILAYA;

M.D (Anaesthesia) VIDYA NAGAR;SEDAM

KARNATAKA

KALABURAGI-585 222

4 DR ANUSHA K 1400070 11/12/87 GM/W 70.53 #1848; 1ST MAIN; 2ND CROSS

MBBS SANJEEVININAGAR

M.D (Anaesthesia) SAHAKARANAGAR POST

BENGALURU URBAN-560 092

5. ANURITA KONNUR 1400019 01/09/85 GM/W 69.31 NO 106 4TH MAIN ROAD NR COLONY

MBBS BANGALORE 560019

Diploma in Anaesthesia 6. ABDUL SHABEER 1400151 10/07/88 GM/2B 69.31 #991/6B; SYED SHARIFF MANZIL;

MBBS

11TH CROSS;

Diploma in Anaesthesia BHAGAT SINGH NAGAR

DAVANAGERE- 577 004೩೯೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೭, ೨೦೧೬ ಭಾಗ ೫ SL.

RESVN.

NO. NAME AND ADDRESS APPLNO. D_O_B QUALIFICATION TPERS

7. SHREEDHARA N S 1400132 10/01/87 GM/3B 69.11 DR. SHREEDHARA. NS

MBBS N0. 602;10TH CROSS; 8TH MAIN

M.D (Anaesthesia) KUMARASWAMY LAYOUT-II STAGE;

BENGALURU URBAN-560 078

8. NAGAMANI K R 1400131 16/07/88 GM/3A/W 69.07 14; 1ST MAIN; 7TH CROSS

MBBS

KENCHENAHALLI

Diploma in Anaesthesia RAJARAJESHWARI NAGAR

BENGALURU URBAN-560 098

`9. ` ANUSHA M S

1400069 06/06/86 GM/3B/W 68.93 SHIVASHYLA NILAYA SUBASH ROAD

MBBS

SARASWATHIPURAM

M.D (Anaesthesia) 2014 TUMAKURU-572 105

`10. DR MANUKUMAR H 1400006 02/03/88 GM/3A 68.08 ` NO 71; UDAYARAVI; 3RD MAIN RD

MBBS NAGENDRA BLOCK; SBM COLONY

Diploma in Anaesthesia BSK 3RD STAGE

BENGALURU URBAN-560 050

11 PRASANNAKUMARA V R 1400010 06/04/86 GM/3A 67.58 S/O VENKATAGIRIYAPPA.A

MBBS

LAKSHMIVENKATESWARA NILAYA;

Diploma in Anaesthesia KUVEMPUNAGARA

2ND BLOCK; 5TH MAIN ;

TUMAKURU-572 103

12 PADMINI BHIMSEN 1400111 19/01/85 GM/W 67.43 C/O DR KAILASH L. PAI

MBBS

NADIG GALLI; BESIDES MARUTI TEMPLE;

Diploma in Anaesthesia SIRSI TALUK

KARWAR (UTTARA KANNADA)-581401

13 RASHMI T P

1400026 13/01/88 GM/W 67.33 NO 474 3RD A CROSS

MBBS

SRI KRISHNANAGAR

Diploma in Anaesthesia KYATHASANDRA POST

TUMAKURU-572 104

14 JINCY ANNA MATHEW 1400103 13/05/88 GM/3B 67.19 D/O MATHEW THOMAS

MBBS

KARGOLI; KUSUR POST

Diploma in Anaesthesia MUNDGOD

KARWAR (UTTARA KANNADA)- 581 349

15 ARTHY E

1400022 08/07/87 GM 66.95 NO 14; 1ST A CROSS; 20TH MAIN

MBBS

1ST STAGE BTM STAGE

M.D (Anaesthesia) April 2015 TAVAREKERE

BENGALURU URBAN-560 029ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೭, ೨೦೧೬ ೩೯೫

SL.

NO. NAME AND ADDRESS APPLNO. D_O_B RESVN. TPERS

QUALIFICATION

16 DIVYASHRI C N 1400016 23/01/88 GM 66.91 W/O BHARATH M S

MBBS

MALALI VILLAGE AND POST

M.D (Anaesthesia) SAKLESHPUR TALUQ

HASSAN-573 134

17 KONIKA PARASURAMSA DHONGADI 1400116 30/07/87 GM/2A 66.87 W/O DR NAGARAJ KATWA

MBBS

DOCTORS QWATERS

Diploma in Anaesthesia GOVT GENERAL HOSPITAL ;

SINDHANUR

RAICHUR- 584 128

18 VARUN REDDY P J 1400090 05/03/85 GM 66.50 #9;RAMA NILAYA;1ST C CROSS;

MBBS

5TH MAIN, 3RD PHASE

M.D (Anaesthesia) BANASHANKARI 3RD STAGE

BENGALURU-560 085

19 ADARSHA K N 1400153 14/04/85 GM 65.86 D NO 3310 BESIDE,

MBBS

PRIMARY HEALTH CENTRE

M.D (Anaesthesia) KAKKARAGOLLA POST

DAVANAGERE TQ 577 589

20 MALLIKARJUN

1400067 17/01/77 GM/KMS 65.66 C/O MAHADEV REDEKAR

MBBS

PLOT NO 20 SHEETAL NIVAS

Diploma in Anaesthesia SHAHU NAGAR

BELAGAVI-590 010

21 AJAY PATIL

1400040 16/03/85 3B 65.43 SHIV NAGAR NORTH

MBBS

H.NO - 19-1-264

M.D (Anaesthesia) NEAR PAPNASH GATE

BIDAR- 585 401

22 CHANDRAKALA C 1400074 23/10/80 2A/W 65.33 SREE VENKATADRI NILAYA

MBBS

13/2; 10TH CROSS; 9TH MAIN;

Diploma in Anaesthesia BSK 1ST STAGE; SRINIVASANAGAR

BENGALURU URBAN-560 050

23 MANJUNATHA B N 1400014 15/04/80 GM/CAT1/RL 65.05 #46.C T BED ;7TH CROSS;19TH MAIN

MBBS

BANASHANKARI 2ND STAGE

Diploma in Anaesthesia BENGALURU-560070೩೯೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೭, ೨೦೧೬ ಭಾಗ ೫

SL.

NO. NAME AND ADDRESS APPLNO. D_O_B RESVN. TPERS

QUALIFICATION

24 SOWMYA C R

1400043 29/11/87 GM/SC/RL 64.93 R P KODATE; #35 ANJU NILAYA

MBBS

OPP TO VINAYAK TEMPLE; AJJAPPA BLOCK;

Diploma in Anaesthesia 3RD CROSS, DINNUR MAIN ROAD; RT NAGAR

BENGALURU URBAN- 560 032

25 YUVARAJ M K 1400053 03/09/87 GM/2A/RL 64.61 S/O KARIYAPPA M D

MBBS

50-1; MUKTENAHALLI

M.D (Anaesthesia) HONNALI(T)

DAVANAGERE-577 219

26 CHANDRIKA B S

1400078 13/03/86 3A/W 64.16 NO 13;

MBBS

BYAGADADENAHALLI VILLAGE

Diploma in Anaesthesia MARSUR POST; ANEKAL TQ

BENGALURU URBAN-562 106

27 VEENA L S

1400024 10/01/82 SC/W 64.04 C/O SHANKARAPPA M

MBBS

#228; LAXMISHA; 12TH MAIN; 6TH CROSS

Diploma in Anaesthesia H S R LAYOUT 5TH SECTOR

BENGALURU URBAN-560 102

28 MOHAMAD ABDULSALAM CHOUDHARI 1400159 19/07/82 2B 63.88 C/O B.M. CHOUDHARI

MBBS

H.NO. 337/2; BEHIND PANKHA MASJID;

Diploma in Anaesthesia KILLA BAGALKOT-587 101

29 SAMREEN RAHMATH 1400156 30/04/87 C1/W 63.03 H-NO 1-3-143;

MBBS

ALIBAGH

Diploma in Anaesthesia BIDAR-585 401

30 JAYASHREE B JAGAPUR 1400015 21/07/80 3A 62.91 C/O B V JAGAPUR

MBBS

NEAR BAYALANJANEYA TEMPLE

Diploma in Anaesthesia ADARSH NAGAR

GADAG-582 103

31 GIRISHA M K

1400031 23/07/83 2A 62.71 JENUKAL NILAYA

MBBS

BEHIND MALABAR TYRES

Diploma in Anaesthesia VENKATESHWARA NAGARA

KADUR

CHIKKAMAGALURU-577 548ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೭, ೨೦೧೬ ೩೯೭

SL.

NO. NAME AND ADDRESS APPLNO. D_O_B RESVN. TPERS

QUALIFICATION

32 ARAVIND MYAGERI 1400149 10/02/84 SC 62.63 SHRI DATTATREYA NIVAS

MBBS

OPP ANUGRAHA EYE HOSPITAL

M.D (Anaesthesia) NAVBAG ROAD BEHIND BUS STAND

VIJAYAPURA- 586 101

33 VEERA PRASAD H G 1400097 08/10/86 SC/KMS 62.53 NO27 2ND CROSS. CHURCH ROAD

MBBS

MARAPPA GARDEN BENSON TOWN POST Diploma in Anaesthesia BENGALURU-560 046

34 DR BHARATH KUMAR K

1400020 30/01/84 SC 62.51 #345; 2ND FLOOR; B4A;

MBBS

BDA FLATS;

M.D (Anaesthesia) AUSTIN TOWN

BENGALURU URBAN-560047

35 VINUTHA M 1400092 08/08/88 SC/W 61.92 #22; 2ND B CROSS; 8TH MAIN

MBBS

JP NAGAR 7TH PHASE

Diploma in Anaesthesia PUTTENAHALLI PALYA

BENGALURU URBAN-560078

36 SUNIL A

1400142 07/06/84 2A 61.90 # 80; MICO LAYOUT; HONGASANDRA;

MBBS

BEGUR MAIN ROAD

Diploma in Anaesthesia BOMMANAHALLI

BENGALURU URBAN-560 068

37 DR MOHAMMAD SHAFI 1400107 02/05/82 2A 61.88 #1145; 6TH MAIN; 18TH CROSS

MBBS

NEAR STAR SUPER MARKET

Diploma in Anaesthesia HSR 7TH SECTIOR

BENGALURU URBAN-560 102

38 MOUNESHWAR KOPPAD 1400038 30/07/83 GM/2A/RL 61.80 C/O K V KOPPAD; H-NO 1947

MBBS

JAYANAGAR; MUDHOL

Diploma in Anaesthesia BAGALKOT-587 313

39 DR MAMATHA MISHRA 1400134 03/04/71 GM/SC/XMP 61.21 868;CHANDRA LAYOUT; 4TH MAIN;

MBBS

13TH B CROSS; NAGARBHAVI;

M.D (Anaesthesia) 1ST STAGE

BENGALURU-560 072

40 NAGESH R

1400072 30/10/83 2A 60.61 L3A;IKYA GREENS APT;9TH G CROSS

MBBS

HRBR 1ST BLOCK;KALYAN NAGAR

Diploma in Anaesthesia BENGALURU -560 043೩೯೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೭, ೨೦೧೬ ಭಾಗ ೫

SL.

NO. NAME AND ADDRESS APPLNO. D_O_B RESVN. TPERS

QUALIFICATION

41 TRIVENI M R

1400071 20/02/87 SC/W 60.59 #62;2ND CROSS;1ST MAIN ROAD

MBBS

CENTRAL EXCISE LAYOUT;R.K.HEGDENAGAR M.D (Anaesthesia) July 15 NEAR VEERANJANEYA TEMPLE;

BENGALURU -560 077

42 GOWRI SHANKAR B 1400028 06/02/87 2A 60.57 SRI MANJUNATHA NILAYA; NO18;

1ST CROSS; AR LYT;

Diploma in Anaesthesi 25TH MAIN ; J.P. NAGAR 6TH PHASE

BENGALURU 560078

43 DR RAMACHANDRA M

1400042 13/02/74 2A 60.44 GADDEMANE VILLAGE

MBBS

KELADI POST

Diploma in Anaesthesia SAGAR TALUK

SHIMOGA DIST-577 401

44 GOOLAPPA CHIKKANARGUND 1400005 01/06/81 GM/2A/RL 60.32 PLOT NO 11; SHANTA JYOTI;

MBBS

PURUSOTTAMA NAGAR;

Diploma in Anaesthesia BEHIND AIYAPPA SWAMY TEMPLE;

SHIRUR PARK; VIDYANAGAR HUBLI

DHARWAD-580 021

45 THUSHARA K 1400087 04/04/86 GM/2A/RL 60.00 S/O PRAKASH RAO K

MBBS

KURNYA HOUSE MACHINA POST AND VILLAGE

Diploma in Anaesthesia BALLAMANJA BELTHANGADY TALUK

Apr 2015

DAKSHINA KANNADA-574 224

46 SATISH KALLATTI 1400037 30/07/84 3B/RL 59.72 AT/POST:SHIRGUR

MBBS

TQ:RAIBAG

Diploma in Anaesthesia DIST:BELAGAVI

BELAGAVI-591 331

47 DATTATRAYA M DODAMANI 1400007 12/10/81 SC/RL 58.59 AT POST CHINCHAKHANDI K.D.

MBBS

TQ MUDHOL

Diploma in Anaesthesia DIST BAGALKOT

BAGALKOT-587 313

48 RATHI C

1400076 25/08/85 SC/RL 58.42 D/O CHOWDAIAH N

MBBS

SIDDESHWARA NILAYA; ADARSHA NAGAR; Diploma in Anaesthesia LINGANAPURA ROAD; LINGANAPURA EXTN;

KOLLEGAL CHAMRAJ NAGAR-571 440ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೭, ೨೦೧೬ ೩೯೯

SL.

NO. NAME AND ADDRESS APPLNO. D_O_B RESVN. TPERS

QUALIFICATION

49 DR SREEDEVI S 1400148 10/02/76 ST/RL 58.22 D/O LATE SHIVANNA

MBBS

HOOVINAHOLE (POST);

Diploma in Anaesthesia HIRIYUR(TALUK); CHITRADURGA(DIST)

CHITRADURGA-577598

ADDITIONAL LIST

1 LATHASHREE S 1400055 01/10/85 GM/W 65.72 NO. 765; 'AKSHARAM';

MBBS

14TH MAIN ROAD; 26TH CROSS;

M.D (Anaesthesia) JUDICIAL LAYOUT;

G.K.V.K. POST; BANGALORE

BENGALURU URBAN-560065

2 SUMA K V

1400086 28/06/77 GM/W 65.39 DR SUMA K V W/O DR VASUDENDRA N

MBBS

3595/2;7TH MAIN;OPPOSITE

M.D (Anaesthesia) VENKATESWARA TEMPLE

MCC B BLOCK;

DAVANAGERE-577 004

3 KISHORE KUMAR K S

1400112 07/09/83 GM 65.29 #19;MANJUNATHA LAYOUT;ATTACHED

MBBS

AREKERE;BANNERGHATTA ROAD

Diploma in Anaesthesia AREKERE MICO LAYOUT

BENGALURU-560076

4 PRITHVI H R

1400049 20/05/86 GM 65.25 DOOR NUMBER 66; 'M' BLOCK

MBBS

STAGE;2ND MAIN; 10TH CROSS;

Diploma in Anaesthesia KUVEMPUNAGAR;

MYSURU-570 023

5 SOMASHEKARA REDDY PV

1400095 30/06/85 GM 65.11 SRI LAKSHMI NILAYA

MBBS

POTTEPALLI; ROBERTSONPET

M.D (Anaesthesia) KOLAR GOLD FIELDS

KOLAR- 563 122

6 SRINIVASA S 1400147 15/10/83 GM 64.89 SRINIVASA NILAYA; NMC 1ST CROSS;

MBBS

RIGHT SIDE , HOSAMANE

M.D (Anaesthesia) BHADRAVATHI

SHIVAMOGGA-577 301೪೦೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೭, ೨೦೧೬ ಭಾಗ ೫

SL.

NO. NAME AND ADDRESS APPLNO. D_O_B RESVN. TPERS

QUALIFICATION

7 YATHISH S K

1400146 18/05/86 GM/CAT1 64.85 S/O KRISHNAMURTHY S H;#202;

MBBS

SHREE DEVIKRUPA ,

Diploma in Anaesthesia 11 TH CROSS VIDYANAGAR

TIPTUR

TUMAKURU-572 202

8 HUMERA TAHSEEN

1400157 06/02/85 GM/W 64.40 H-NO- 4-601/73E

MBBS

SHIV MANDIR CHOWK

M.D (Anaesthesia) BASWESHWAR COLONY;

;

KALABURAGI-585 105

9 POONAM DK 1400032 26/03/80 GM/W 64.38 D/O KUSHALAPPA GOWDA

MBBS

DODDAMANE HOUSE.NEAR ,

M.D (Anaesthesia) POST OFFICE ,YENEKAL VILLAGE

AND POST.SULLIA TALUQ

DAKSHINA KANNADA-574 238

10 PRAVEEN KUMAR K R 1400113 17/04/86 GM 64.32 NO-55;KUPPALU

MBBS

MATHIGHATTA POST

M.D (Anaesthesia) KADUR TALUK

CHIKKAMAGALURU-577 548

11 JYOTHI G

1400145 24/03/85 GM 64.08 HOUSE NO A2;DOCTORS QUARTERS

MBBS

DISTRICT HOSPITAL;

Diploma in Anaesthesia KOPPAL-583 231

12 MOHAN S

1400127 30/11/80 GM 63.96 NO 87; 6TH CROSS; 1ST MAIN ROAD;

MBBS

FURTHER EXTENSION OF

Diploma in Anaesthesia MAHALAKSHMI LAYOUT

BENGALURU URBAN-560 086

13 NAVEEN KUMAR K R 1400115 28/08/82 GM/3B 63.92 S/O K T RUDRAMUNI

MBBS

NO 19 APPURAO ROAD 6TH MAIN

M.D (Anaesthesia) CHAMARAJPET

BENGALURU - 560 018

14 MOHAMMAD ASIF KALAS 1400080 18/09/85 2B 63.82 PLOT NO 37; RANAKPUR LAYOUT;

MBBS

SHANTI NAGAR;

M.D (Anaesthesia) KESHWAPUR. HUBLI

DHARWAD- 580 023ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೭, ೨೦೧೬ ೪೦೧

SL.

NO. NAME AND ADDRESS APPLNO. D_O_B RESVN. TPERS

QUALIFICATION

15 DR MD OMAR KAMAL ANSARI 1400101 22/07/86 C1 63.27 NO 49/50; FLAT NO 103;

MBBS

TULSI MANOR APARTMENTS;

DNB (Anaesthesia) RT NAGAR 80 FT ROAD ,

HMT LAYOUT;

BENGALURU -560 032

16 GOMATHI B K 1400021 22/04/79 ST 63.15 DOOR NO 109 I MAIN

MBBS

II CROSS VIDYA NAGARA KURUBARAHALLI

Diploma in Anaesthesia WEST OF CHORD ROAD RAJAJI NAGARA

BENGALURU 560 086

17 AMARNATH RODDANNAVAR 1400068 30/06/84 GM/KMS 62.85 H.NO# 86/B; PRASHANT NAGAR;

MBBS

OLD-HUBLI;

Diploma in Anaesthesia HUBLI DHARWAD-580024

18 MALLIKARJUNA

1400048 01/06/86 3A 62.81 #156 'SRUSTI' 17TH MAIN 20TH CROSS

MBBS

3RD SECTOR ,BEHIND HSR CLUB

Diploma in Anaesthesia HSR LAYOUT

BANGALORE-560 102

19 DR PRAMOD H J

1400012 18/06/83 SC 62.50 S/O DR JAGANNATH;BASAVA

MBBS

LINGAMMA LAYOUT ,VIDYANGAR 'B'BLOCK;

Diploma in Anaesthesia NEAR NANDI GENERAL STORE

HARIHARA

DAVANAGERE-577 601

20 SHARAN REDDY 1400008 06/04/88 3A 61.70 HOUSE NO. E1/1

MBBS

C/O C. S. BIRADAR

Diploma in Anaesthesia HOSPITAL CAMP B'GUDI;

TALUK: SHAHPUR

YADGIR-585 287

21 GIRISHA C N

1400158 20/08/83 SC 60.36 #209/1;SRI LAKSHMI

MBBS

VENKATESHWARA NILAYA

M.D (Anaesthesia) 9TH CROSS;VIDYA NAGAR

TIPTUR

TUMAKURU-572202

22 RADHAMANI M

1400056 17/09/79 SC/W 60.32 W/O JAYAPRAKASH B M

MBBS

A-3; SAI COLONY; BELATHUR

Diploma in Anaesthesia KADUGODI POST

BENGALURU URBAN-560067 R.N.I. No. KARBIL/2001/47147 POSTAL REGN. No. RNP/KA/BGS/2202/2014-16

Licensed to post without prepayment WPP No. 297

೪೦೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೭, ೨೦೧೬ ಭಾಗ ೫

SL.

NO. NAME AND ADDRESS APPLNO. D_O_B RESVN. TPERS

QUALIFICATION

23 VINAY DANDEMMANAVAR 1400052 14/08/82 SC 59.17 DOOR NO. 25-1/51/18; FLAT NO. 302

MBBS

CLASSIQUE VILLAMENTS APARTMENT;

M.D (Anaesthesia) KANKANADY BY-PASS ROAD;

KANKANADY;MANGALORE

DAKSHINA KANNADA- 575 003

24 DR SUNITHA L 1400059 04/09/78 SC/W 58.62 W/O DR.RAVUKUMAR.NAIK.R.

MBBS

2D;NANDINI CREST APPARTMENT.

Diploma in Anaesthesia 5TH CROSS. DINNUR MAIN

R.T.NAGAR

BENGALURU.-560 032

P.R 30

MANOJ KUMAR MEENA I.A.S

SC 50

Secretary

Karnataka Public Service Commission.

Bengaluru-560001

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59

Cite this issue. Karnataka Gazette, Government of Karnataka, 07 April 2016. Indian Gazettes, https://egazette.servantsofknowledge.in/details/in.gazette.karnataka_new.2016-04-07.Part-5/. Archive identifier in.gazette.karnataka_new.2016-04-07.Part-5.