Servants of Knowledge
Karnataka Gazette · Government of Karnataka

Karnataka Gazette, Part Part-1, 21 April 2016

Published 21 April 2016

Part
Part-1
Identifier
in.gazette.karnataka_new.2016-04-21.Part-1
Languages
English, Kannada
Published at
Original source ↗

click here for IIIF manifest

ಬೆಂಗಳೂರು, ಗುರುವಾರ, ಏಪ್ರಿಲ್ ೨೧, ೨೦೧೬ (ವೈಶಾಖ ೧

ೆಂಗಳೂರು, ಗುರುವಾರ, ಏಪ್ರಿಲ್ ೨೧, ೨೦೧೬ (ವೈಶಾಖ ೧, ಶಕ ವರ್ಷ ೧೯೩೮

Bengaluru, Thu

ಸಂಪುಟ ೧೫೧

Volume 151

, ಶಕ ವರ್ಷ ೧೯೩೮)

, Shaka Varsha 1938)

ursday, April 21, 2016 (Vaishakha 1, Shaka Varsha 1938

ಸಂಚಿಕೆ ೧೬

Issue 16

ಭಾಗ ೧

ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ

ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ

ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ

ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು

ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು

ಕಾನೂನು ಸಚಿವಾಲಯ

ತಿದ್ದೋಲೆ

ಸಂಖ್ಯೆ: ಲಾ 37 ಕೆಎಲ್ಎಂ 2013, ಬೆಂಗಳೂರು, ದಿನಾಂಕ: 18.12.2015.

ಸಂಖ್ಯೆ: ಲಾ 37 ಕೆಎಲ್ಎಂ 2013, ಬೆಂಗಳೂರು, ದಿನಾಂಕ: 18.12.2015.

ಸರ್ಕಾರಿ ಆದೇಶ ಸಂಖ್ಯೆ: ಲಾ 37 ಕೆಎಲ್ಎಂ 2013, ದಿನಾಂಕ:26.08.2015ರ ಬೋಧಕ ಸಿಬ್ಬಂದಿ ಕ್ರಮ ಸಂಖ್ಯೆ:01ರಲ್ಲಿ ನೇಮಕಾತಿ ಸರ್ಕಾರಿ ಆದೇಶ ಸಂಖ್ಯೆ: ಲಾ 37 ಕೆಎಲ್ಎಂ 2013, ದಿನಾಂಕ:26.08.2015ರ ಬೋಧಕ ಸಿಬ್ಬಂದಿ ಕ್ರಮ ಸಂಖ್ಯೆ:01ರಲ್ಲಿ ನೇಮಕಾತಿ "ದಿನಾಂಕ: 01.07.2011"ರ ಬದಲಾಗಿ "ದಿನಾಂಕ: 10.07.2010"

"ದಿನಾಂಕ: 10.07.2010" ಎಂದು;

ಕ್ರಮ ಸಂಖ್ಯೆ:03ರಲ್ಲಿ "ಜಿ.ಎಂ." ಬದಲಾಗಿ

ಬದಲಾಗಿ "3ಬಿ" ಎಂದು ಓದಿಕೊಳ್ಳತಕ್ಕದ್ದು.

ಉಳಿದಂತೆ ಯಾವುದೇ ಬದಲಾವಣೆ ಇರುವುದಿಲ್ಲ. ಉಳಿದಂತೆ ಯಾವುದೇ ಬದಲಾವಣೆ ಇರುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ

ಸಿ.ಎಸ್.ಸುಧಾಮಣಿ

ಸಿ.ಎಸ್.ಸುಧಾಮಣಿ

PR. 127

ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ) ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ) SC. 100

ಕಾನೂನು ಇಲಾಖೆ (ಮಾನವ ಹಕ್ಕುಗಳು) ಕಾನೂನು ಇಲಾಖೆ (ಮಾನವ ಹಕ್ಕುಗಳು)

ಕಾನೂನು ಸಚಿವಾಲಯ

ತಿದ್ದೋಲೆ

ಸಂಖ್ಯೆ: ಲಾ 35 ಕೆಎಲ್ಎಂ 2013, ಬೆಂಗಳೂರು, ದಿನಾಂಕ: 14/18.01.2016.

ಸಂಖ್ಯೆ: ಲಾ 35 ಕೆಎಲ್ಎಂ 2013, ಬೆಂಗಳೂರು, ದಿನಾಂಕ:

ಸರ್ಕಾರಿ ಆದೇಶ ಸಂಖ್ಯೆ: ಲಾ 35 ಕೆಎಲ್ಎಂ 2013, ದಿನಾಂಕ:26.08.2015ರ ಬೋಧಕ ಸಿಬ್ಬಂದಿ ಕ್ರಮ ಸಂಖ್ಯೆ:01ರಲ್ಲಿ ನೇಮಕಾತಿ ಸರ್ಕಾರಿ ಆದೇಶ ಸಂಖ್ಯೆ: ಲಾ 35 ಕೆಎಲ್ಎಂ 2013, ದಿನಾಂಕ:26.08.2015ರ ಬೋಧಕ ಸಿಬ್ಬಂದಿ ಕ್ರಮ ಸಂಖ್ಯೆ:01ರಲ್ಲಿ ನೇಮಕಾತಿ ಸರ್ಕಾರಿ ಆದೇಶ ಸಂಖ್ಯೆ: ಲಾ 35 ಕೆಎಲ್ಎಂ 2013, ದಿನಾಂಕ:26.08.2015ರ ಬೋಧಕ ಸಿಬ್ಬಂದಿ ಕ್ರಮ ಸಂಖ್ಯೆ:01ರಲ್ಲಿ ನೇಮಕಾತಿ ದಿನಾಂಕವನ್ನು "07.08.2001" ಎಂಬುದರ ಬದಲಾಗಿ

ಎಂಬುದರ ಬದಲಾಗಿ "13.08.1994" ಎಂದು;

ಕ್ರಮ ಸಂಖ್ಯೆ:02 ರಲ್ಲಿ "ಉಮಾ.ಆರ್.ಹಿರೇಮಠ್

ಉಮಾ.ಆರ್.ಹಿರೇಮಠ್" ಎಂಬುದರ ಬದಲಾಗಿ "ಉಮಾದೇವಿ.ಆರ್. ಹಿರೇಮಠ" ಎಂದು;

" ಎಂದು;

ಕ್ರಮ ಸಂಖ್ಯೆ:03ರಲ್ಲಿ "ಜಯ.ವಿ.ಮುರದಂಡೆ

"ಜಯ.ವಿ.ಮುರದಂಡೆ", ಎಂಬುದರ ಬದಲಾಗಿ "ವಿಜಯ.ವಿ.ಮುರದಂಡೆ" ಎಂದು;

ಕ್ರಮ ಸಂಖ್ಯೆ: 4 ರಲ್ಲಿ "ಜ್ಯೋತಿ.ಜಿ.ಹಿರೇಮಠ್

ಜ್ಯೋತಿ.ಜಿ.ಹಿರೇಮಠ್" ಎಂಬುದರ ಬದಲಾಗಿ "ಜ್ಯೋತಿ.ಜಿ.ಹಿರೇಮಠ" ಎಂದು;

ಕ್ರಮ ಸಂಖ್ಯೆ: 5 ರಲ್ಲಿ "ಸವಿತ.ಎಸ್.ಪಟ್ಟಣಶೆಟ್ಟಿ

ಸವಿತ.ಎಸ್.ಪಟ್ಟಣಶೆಟ್ಟಿ" ಎಂಬುದರ ಬದಲಾಗಿ "ಸವಿತಾ.ಎಸ್.ಪಟ್ಟಣಶೆಟ್ಟಿ

ಸವಿತಾ.ಎಸ್.ಪಟ್ಟಣಶೆಟ್ಟಿ" ಹಾಗೂ ಇವರ ನೇಮಕಾತಿ ದಿನಾಂಕವನ್ನು "19.08.2008" ಎಂಬುದರ ಬದಲಾಗಿ

ಎಂಬುದರ ಬದಲಾಗಿ "01.07.1999"ಎಂದು ಓದಿಕೊಳ್ಳತಕ್ಕದ್ದು.

ಬೋಧಕೇತರ ಸಿಬ್ಬಂದಿ ಕ್ರಮ ಸಂಖ್ಯೆ:03ರಲ್ಲಿ

ಕ್ರಮ ಸಂಖ್ಯೆ:03ರಲ್ಲಿ "ಸುಶೀಲ.ಎನ್.ಚಿಕ್ಕಲಿ" ಎಂಬುದರ ಬದಲಾಗಿ "ಸುನೀಲ.ಎಸ್. ಚಿಕಲಿ" ಎಂದು;

" ಎಂದು;

ಕ್ರಮ ಸಂಖ್ಯೆ:04ರಲ್ಲಿ "ದೇರಪ್ಪ.ಎಲ್.ಬಾಳಗೆ"

"ದೇರಪ್ಪ.ಎಲ್.ಬಾಳಗೆ" ಎಂಬುದರ ಬದಲಾಗಿ "ದರೇಪ್ಪ.ಎಲ್.ಬೀಳಗೆ" ಎಂದು;

ಕ್ರಮ ಸಂಖ್ಯೆ:05ರಲ್ಲಿ "ಸುರೇಶ್.ಎ.ಕೋರಿ"

"ಸುರೇಶ್.ಎ.ಕೋರಿ" ಎಂಬುದರ ಬದಲಾಗಿ "ಸುರೇಶ್.ಎ.ಕೋರೆ" ಎಂದು;

ಕ್ರಮ ಸಂಖ್ಯೆ:06ರಲ್ಲಿ "ಮಂಜುಳ.ವಿ.ಗಿಡಬಳ್ಳಿ"

"ಮಂಜುಳ.ವಿ.ಗಿಡಬಳ್ಳಿ" ಎಂಬುದರ ಬದಲಾಗಿ "ಮಂಜುಳ.ಐ.ಗಿಡಬಳ್ಳಿ" ಎಂದು;

ಕ್ರಮ ಸಂಖ್ಯೆ:9 ರಲ್ಲಿ ಬಾಬು.ಎಸ್.ಚೌಗಲೆ

ಂಖ್ಯೆ:9 ರಲ್ಲಿ ಬಾಬು.ಎಸ್.ಚೌಗಲೆ ಇವರ ನೇಮಕಾತಿ "ದಿನಾಂಕ: 01.09.1998" ಎಂಬುದರ ಬದಲಾಗಿ

ಎಂಬುದರ ಬದಲಾಗಿ "ದಿನಾಂಕ: 01.09.1988" ಎಂದು ಓದಿಕೊಳ್ಳತಕ್ಕದ್ದು.

(೩೪೫)೩೪೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೧, ೨೦೧೬ ಭಾಗ ೧ ಉಳಿದಂತೆ ಯಾವುದೇ ಬದಲಾವಣೆ ಇರುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಿ.ಎಸ್.ಸುಧಾಮಣಿ

PR. 131

ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ) SC. 100

ಕಾನೂನು ಇಲಾಖೆ (ಮಾನವ ಹಕ್ಕುಗಳು)

ಕಾನೂನು ಸಚಿವಾಲಯ

ಸೇರ್ಪಡೆ ಆದೇಶ

ಸಂಖ್ಯೆ: ಲಾ 40 ಕೆಎಲ್ಎಂ 2013, ಬೆಂಗಳೂರು, ದಿನಾಂಕ: 23-12-2015

ಸರ್ಕಾರಿ ಆದೇಶ ಸಂಖ್ಯೆ: ಲಾ 40 ಕೆಎಲ್ಎಂ 2015, ದಿನಾಂಕ:26.08.2015ರ ಆದೇಶ ಭಾಗದಲ್ಲಿ ವಿಧಿಸಿರುವ 14 ಷರತ್ತುಗಳ ನಂತರ ಈ ಕೆಳಕಂಡ ಷರತ್ತನ್ನು 15 ಎಂದು ಸೇರಿಸಿ ಓದಿಕೊಳ್ಳತಕ್ಕದ್ದು:-

"15. ಬೋಧಕೇತರ ಸಿಬ್ಬಂದಿಗಳ ಪಟ್ಟಿಯಲ್ಲಿ ಕ್ರಮ ಸಂಖ್ಯೆ 5 ಹಾಗೂ 6 ರಲ್ಲಿರುವ ಅಭ್ಯರ್ಥಿಗಳು ನಿಗದಿತ

ಬೆರಳಚ್ಚು ಪರೀಕ್ಷ್ಷೆಯಲ್ಲಿ ಈ ಆದೇಶ ಹೊರಡಿಸಿದ ದಿನಾಂಕದಿಂದ ಎರಡು ವರ್ಷಗಳ ಅವಧಿಯೊಳಗಾಗಿ

ಈ ಪರೀಕ್ಷೆಯಲ್ಲಿ ತೇರ್ಗಡೆಯಾಗತಕ್ಕದ್ದು."

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಿ.ಎಸ್.ಸುಧಾಮಣಿ

PR. 137

ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ) SC. 100

ಕಾನೂನು ಇಲಾಖೆ (ಮಾನವ ಹಕ್ಕುಗಳು)

ಕಾನೂನು ಸಚಿವಾಲಯ

ತಿದ್ದೋಲೆ

ಸಂಖ್ಯೆ: ಲಾ 58 ಕೆಎಲ್ಎಂ 2013,ಬೆಂಗಳೂರು, ದಿನಾಂಕ: 23.12.2015.

ಸರ್ಕಾರಿ ಆದೇಶ ಸಂಖ್ಯೆ: ಲಾ 58 ಕೆಎಲ್ಎಂ 2013, ದಿನಾಂಕ:26.08.2015ರ ಬೋಧಕ ಸಿಬ್ಬಂದಿ ಕ್ರಮ ಸಂಖ್ಯೆ:01ರಲ್ಲಿ "ಶಾರದಾ ಪಾಟೀಲ್", ಎಂಬುದರ ಬದಲಾಗಿ "ಶಾರದಾ.ಜಿ.ಪಾಟೀಲ" ಎಂದು;

ಕ್ರಮ ಸಂಖ್ಯೆ: 02 ರಲ್ಲಿ "ಡಿ.ಪಿ.ಚೌರಿ" ಎಂಬುದರ ಬದಲಾಗಿ "ಜ್ನ್ಯಾನೇಶ್ವರ.ಪಿ.ಚೌರಿ" ಎಂದು ಓದಿಕೊಳ್ಳತಕ್ಕದ್ದು.

ಬೋಧಕೇತರ ಸಿಬ್ಬಂದಿಯಲ್ಲಿ ಕ್ರಮ ಸಂಖ್ಯೆ: 01 ರಲ್ಲಿ "ಪ್ರಕಾಶ್.ಬಿ.ಬೆಂಡೆ" ಎಂಬುದರ ಬದಲಾಗಿ "ಪ್ರಕಾಶ್.ಆರ್.ಭೆಂಡೆ" ಎಂದು ಓದಿಕೊಳ್ಳತಕ್ಕದ್ದು.

ಕ್ರಮ ಸಂಖ್ಯೆ: 09 ರಲ್ಲಿ "ಅಡಿವೆಪ್ಪ.ಎಸ್.ನಿಲ್‌ಗುಲ್" ಎಂಬುದರ ಬದಲಾಗಿ ಅಡಿವೆಪ್ಪ.ಎಸ್.ನಿಲುಗಲ್" ಎಂದು ಓದಿಕೊಳ್ಳತಕ್ಕದ್ದು.

ಉಳಿದಂತೆ ಯಾವುದೇ ಬದಲಾವಣೆ ಇರುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಿ.ಎಸ್.ಸುಧಾಮಣಿ

PR. 134

ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ) SC. 100

ಕಾನೂನು ಇಲಾಖೆ (ಮಾನವ ಹಕ್ಕುಗಳು)

ಕಾನೂನು ಸಚಿವಾಲಯ

ಸೇರ್ಪಡೆ ಆದೇಶ

ಸಂಖ್ಯೆ: ಲಾ 58 ಕೆಎಲ್ಎಂ 2013, ಬೆಂಗಳೂರು, ದಿನಾಂಕ: 23.12.2015.

ಸರ್ಕಾರಿ ಆದೇಶ ಸಂಖ್ಯೆ: ಲಾ 58 ಕೆಎಲ್ಎಂ 2013, ದಿನಾಂಕ:26.08.2015ರ ಆದೇಶ ಭಾಗದಲ್ಲಿ ವಿಧಿಸಿರುವ 14 ಷರತ್ತುಗಳ ನಂತರ ಈ ಕೆಳಕಂಡ ಷರತ್ತನ್ನು 15 ಎಂದು ಸೇರಿಸಿ ಓದಿಕೊಳ್ಳತಕ್ಕದ್ದು:-

"15. ಬೋಧಕೇತರ ಸಿಬ್ಬಂದಿಗಳ ಪಟ್ಟಿಯಲ್ಲಿ ಕ್ರಮ ಸಂಖ್ಯೆ 5 ಹಾಗೂ 6 ರಲ್ಲಿರುವ ಅಭ್ಯರ್ಥಿಗಳು ನಿಗದಿತ

ಬೆರಳಚ್ಚು ಪರೀಕ್ಷ್ಷೆಯಲ್ಲಿ ಈ ಆದೇಶ ಹೊರಡಿಸಿದ ದಿನಾಂಕದಿಂದ ಎರಡು ವರ್ಷಗಳ ಅವಧಿಯೊಳಗಾಗಿ

ಈ ಪರೀಕ್ಷೆಯಲ್ಲಿ ತೇರ್ಗಡೆಯಾಗತಕ್ಕದ್ದು."

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಿ.ಎಸ್.ಸುಧಾಮಣಿ

PR. 141

ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ) SC. 100

ಕಾನೂನು ಇಲಾಖೆ (ಮಾನವ ಹಕ್ಕುಗಳು)ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೧, ೨೦೧೬ ೩೪೭

ಕಾನೂನು ಸಚಿವಾಲಯ

ತಿದ್ದೋಲೆ

ಸಂಖ್ಯೆ: ಲಾ 40 ಕೆಎಲ್ಎಂ 2013, ಬೆಂಗಳೂರು, ದಿನಾಂಕ: 23.12.2015.

ಸರ್ಕಾರಿ ಆದೇಶ ಸಂಖ್ಯೆ: ಲಾ 40 ಕೆಎಲ್ಎಂ 2013, ದಿನಾಂಕ:26.08.2015ರ ಬೋಧಕ ಸಿಬ್ಬಂದಿ ಕ್ರಮ ಸಂಖ್ಯೆ: 03ರಲ್ಲಿ ಎಸ್.ಎಸ್. ಗಾಳಿಮಠ ಇವರ ನೇಮಕಾತಿ "ದಿನಾಂಕ:06.11.2012"ರ ಬದಲಾಗಿ "ದಿನಾಂಕ: 01.06.2013" ಎಂದು ಓದಿಕೊಳ್ಳತಕ್ಕದ್ದು.

ಬೋಧಕೇತರ ಸಿಬ್ಬಂದಿ ಕ್ರಮ ಸಂಖ್ಯೆ: 10ರಲ್ಲಿ "ಎಸ್‌ಸಿ" ಬದಲಾಗಿ "3ಬಿ" ಎಂದು ಹಾಗೂ

ಬ್ಯಾಕ್‌ಲಾಗ್ ಹುದ್ದೆಗಳ ಪೈಕಿ "ಪರಿಚಾರಕರು-ಎಸ್.ಟಿ.-01" ಎಂಬುದರ ಬದಲಾಗಿ "ಪರಿಚಾರಕರು-ಎಸ್.ಸಿ.-01, ಎಸ್.ಟಿ.-01" ಎಂದು ಓದಿಕೊಳ್ಳತಕ್ಕದ್ದು.

ಉಳಿದಂತೆ ಯಾವುದೇ ಬದಲಾವಣೆ ಇರುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಿ.ಎಸ್.ಸುಧಾಮಣಿ

PR. 130

ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ) SC. 100

ಕಾನೂನು ಇಲಾಖೆ (ಮಾನವ ಹಕ್ಕುಗಳು)

ಕಾನೂನು ಸಚಿವಾಲಯ

ತಿದ್ದೋಲೆ

ಸಂಖ್ಯೆ: ಲಾ 34 ಕೆಎಲ್ಎಂ 2013, ಬೆಂಗಳೂರು, ದಿನಾಂಕ: 19.12.2015.

ಸರ್ಕಾರಿ ಆದೇಶ ಸಂಖ್ಯೆ: ಲಾ 34 ಕೆಎಲ್ಎಂ 2013, ದಿನಾಂಕ:26.08.2015ರ ಬೋಧಕ ಸಿಬ್ಬಂದಿ ಕ್ರಮ ಸಂಖ್ಯೆ:01ರಲ್ಲಿ ಸುರೇಶ್.ಕೆ.ಎಸ್, ಪ್ರಾಂಶುಪಾಲರು ಇವರ ನೇಮಕಾತಿ "ದಿನಾಂಕ: 04.06.1984" ರ ಬದಲಾಗಿ "ದಿನಾಂಕ: 06.04.1984" ಎಂದು ಓದಿಕೊಳ್ಳತಕ್ಕದ್ದು.

ಕ್ರಮ ಸಂಖ್ಯೆ:02ರಲ್ಲಿ ನೇಮಕಾತಿ ದಿನಾಂಕವನ್ನು "12.04.1922" ಎಂಬುದರ ಬದಲಾಗಿ "07.12.0992" ಎಂದು; ಓದಿಕೊಳ್ಳತಕ್ಕದ್ದು.

ಕ್ರಮ ಸಂಖ್ಯೆ:03ರಲ್ಲಿ "ಡಾ|| ನಟರಾಜು" ಎಂಬುದರ ಬದಲಾಗಿ "ಡಾ|| ನಟರಾಜು.ಎಸ್" ಎಂಬುದಾಗಿ ಹಾಗೂ ಇವರ ನೇಮಕಾತಿ "ದಿನಾಂಕ: 29.07.1994" ಎಂಬುದರ ಬದಲಾಗಿ "ದಿನಾಂಕ: 01.08.1994" ಎಂದು;

ಕ್ರಮ ಸಂಖ್ಯೆ: 5 ರಲ್ಲಿ ಡಾ|| ವಾಣಿಶ್ರೀ.ಎನ್ ಇವರ ನೇಮಕಾತಿ "ದಿನಾಂಕ: 11.06.2006" ಎಂಬುದರ ಬದಲಾಗಿ "ದಿನಾಂಕ: 1.06.2006 " ಎಂದು;

ಕ್ರಮ ಸಂಖ್ಯೆ: 6 ರಲ್ಲಿ ಎಂ.ಸಿ.ಉಷಾರಾಣಿ ಇವರು "ಎಸ್.ಟಿ." ಎಂಬುದರ ಬದಲಾಗಿ "ಎಸ್.ಸಿ." ಎಂದು;

ಕ್ರಮ ಸಂಖ್ಯೆ: 8 ರಲ್ಲಿ ಸುರೇಶ್ ಕುಮಾರ್ ಇವರು "ಎಸ್.ಟಿ." ಎಂಬುದರ ಬದಲಾಗಿ "ಎಸ್.ಸಿ." ಎಂದು;

ಕ್ರಮ ಸಂಖ್ಯೆ: 9 ರಲ್ಲಿ ಎಂ.ಚಿದಾನಂದ ಇವರ ನೇಮಕಾತಿ "ದಿನಾಂಕ: 28.01.2008" ಎಂಬುದರ ಬದಲಾಗಿ "ದಿನಾಂಕ: 25.01.2008 " ಎಂದು ಓದಿಕೊಳ್ಳತಕ್ಕದ್ದು.

ಬೋಧಕೇತರ ಸಿಬ್ಬಂದಿ ಕ್ರಮ ಸಂಖ್ಯೆ: 5 ರಲ್ಲಿ ಸಂಪತ್ ಕುಮಾರ್.ಎಂ.ಡಿ. ಇವರ ನೇಮಕಾತಿ "ದಿನಾಂಕ: 27.05.1991" ರ ಬದಲಾಗಿ "ದಿನಾಂಕ: 13.04.1991" ಎಂದು;

ಕ್ರಮ ಸಂಖ್ಯೆ:08ರಲ್ಲಿ ಎಂ.ಮಾಳಿಗಶೆಟ್ಟಿ ಇವರು "ಜಿಎಂ." ಎಂಬುದರ ಬದಲಾಗಿ "2ಎ." ಎಂದು;

ಬ್ಯಾಕ್‌ಲಾಗ್ ಹುದ್ದೆಗಳ ಪೈಕಿ ಸಹಾಯಕ ಪ್ರಾಧ್ಯಾಪಕರು "ಎಸ್.ಸಿ.-02" ಎಂಬುದರ ಬದಲಾಗಿ "ಎಸ್.ಸಿ.-01, ಎಸ್‌ಟಿ-01" ಎಂದು ಓದಿಕೊಳ್ಳತಕ್ಕದ್ದು.

ಉಳಿದಂತೆ ಯಾವುದೇ ಬದಲಾವಣೆ ಇರುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಿ.ಎಸ್.ಸುಧಾಮಣಿ

PR. 120

ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ) SC. 100

ಕಾನೂನು ಇಲಾಖೆ (ಮಾನವ ಹಕ್ಕುಗಳು)

ಕಾನೂನು ಸಚಿವಾಲಯ

ತಿದ್ದೋಲೆ

ಸಂಖ್ಯೆ: ಲಾ 51 ಕೆಎಲ್ಎಂ 2013, ಬೆಂಗಳೂರು, ದಿನಾಂಕ: 23.12.2015.

ಸರ್ಕಾರಿ ಆದೇಶ ಸಂಖ್ಯೆ: ಲಾ 51 ಕೆಎಲ್ಎಂ 2013, ದಿನಾಂಕ:26.08.2015ರ ಬೋಧಕ ಸಿಬ್ಬಂದಿ ಕ್ರಮ ಸಂಖ್ಯೆ:01ರಲ್ಲಿ "ಡಾ.ಜಿ.ಎಂ.ಮಲ್ಲಿಕಾರ್ಜುನಯ್ಯ", ಎಂಬುದರ ಬದಲಾಗಿ "ಡಾ.ಜೆ.ಎಂ.ಮಲ್ಲಿಕಾರ್ಜುನಯ್ಯ" ಎಂದು ಹಾಗೂ "Ph.D ವಿದ್ಯಾರ್ಹತೆ ಹೊಂದಿರುತ್ತಾರೆ" ಎಂಬುದರ ಬದಲಿಗೆ "Ph.D/NET ವಿದ್ಯಾರ್ಹತೆ ಹೊಂದಿರುತ್ತಾರೆ" ಎಂದು;

ಕ್ರಮ ಸಂಖ್ಯೆ: 2 ರಲ್ಲಿ "ಅನಿತಾ.ಎಂ.ಜೆಲಿಸಟ್ಗಿ" ಎಂಬುದರ ಬದಲಾಗಿ " ಅನಿತಾ.ಎಂ.ಜಾಲಿಸಟ್ಗಿ" ಎಂದು;

ಕ್ರಮ ಸಂಖ್ಯೆ: 6 ರಲ್ಲಿ ಮಹೇಶ್ ಆರ್, ಶರಣಪ್ಪ ಇವರ ನೇಮಕಾತಿ "ದಿನಾಂಕ: 21.01.2013"ರ ಬದಲಾಗಿ "ದಿನಾಂಕ: 24.01.2013" ಎಂದು;

೩೪೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೧, ೨೦೧೬ ಭಾಗ ೧

ಕ್ರಮ ಸಂಖ್ಯೆ: 8 ರಲ್ಲಿ "ಬಕ್ಷಿ ಎಸ್. ಬಡಿಗಣ್ಣನವರ್" ಎಂಬುದರ ಬದಲಾಗಿ "ಭಕ್ತಿ.ಎಸ್.ಬಡಿಗಣ್ಣವರ" ಎಂದು ಓದಿಕೊಳ್ಳತಕ್ಕದ್ದು.

ಉಳಿದಂತೆ ಯಾವುದೇ ಬದಲಾವಣೆ ಇರುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಿ.ಎಸ್.ಸುಧಾಮಣಿ

PR. 135

ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ) SC. 100

ಕಾನೂನು ಇಲಾಖೆ (ಮಾನವ ಹಕ್ಕುಗಳು)

ಕಾನೂನು ಸಚಿವಾಲಯ

ಸೇರ್ಪಡೆ ಆದೇಶ

ಸಂಖ್ಯೆ: ಲಾ 51 ಕೆಎಲ್ಎಂ 2013, ಬೆಂಗಳೂರು, ದಿನಾಂಕ: 23.12.2015.

ಸರ್ಕಾರಿ ಆದೇಶ ಸಂಖ್ಯೆ: ಲಾ 51 ಕೆಎಲ್ಎಂ 2013, ದಿನಾಂಕ:26.08.2015ರ ಆದೇಶ ಭಾಗದಲ್ಲಿ ವಿಧಿಸಿರುವ 14 ಷರತ್ತುಗಳ ನಂತರ ಈ ಕೆಳಕಂಡ ಷರತ್ತನ್ನು 15 ಎಂದು ಸೇರಿಸಿ ಓದಿಕೊಳ್ಳತಕ್ಕದ್ದು:-

"15. ಬೋಧಕೇತರ ಸಿಬ್ಬಂದಿಗಳ ಪಟ್ಟಿಯಲ್ಲಿ ಕ್ರಮ ಸಂಖ್ಯೆ 5 ರಲ್ಲಿರುವ ಅಭ್ಯರ್ಥಿಯು ನಿಗದಿತ ಬೆರಳಚ್ಚು

ಪರೀಕ್ಷೆಯಲ್ಲಿ ಈ ಆದೇಶ ಹೊರಡಿಸಿದ ದಿನಾಂಕದಿಂದ ಎರಡು ವರ್ಷಗಳ ಅವಧಿಯೊಳಗಾಗಿ ಈ

ಪರೀಕ್ಷೆಯಲ್ಲಿ ತೇರ್ಗಡೆಯಾಗತಕ್ಕದ್ದು."

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಿ.ಎಸ್.ಸುಧಾಮಣಿ

PR. 142

ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ) SC. 100

ಕಾನೂನು ಇಲಾಖೆ (ಮಾನವ ಹಕ್ಕುಗಳು)

ಕಾನೂನು ಸಚಿವಾಲಯ

ತಿದ್ದೋಲೆ

ಸಂಖ್ಯೆ: ಲಾ 39 ಕೆಎಲ್ಎಂ 2013, ಬೆಂಗಳೂರು, ದಿನಾಂಕ: 23.12.2015.

ಸರ್ಕಾರಿ ಆದೇಶ ಸಂಖ್ಯೆ: ಲಾ 39 ಕೆಎಲ್ಎಂ 2013, ದಿನಾಂಕ:26.08.2015ರ ಬೋಧಕ ಸಿಬ್ಬಂದಿ ಕ್ರಮ ಸಂಖ್ಯೆ:02ರಲ್ಲಿ ನೇಮಕಾತಿ ದಿನಾಂಕವು "13.06.1983" ಎಂಬುದರ ಬದಲಿಗೆ "20.06.1983" ಎಂದು ಓದಿಕೊಳ್ಳತಕ್ಕದ್ದು.

ಬೋಧಕೇತರ ಸಿಬ್ಬಂದಿ ಕ್ರಮ ಸಂಖ್ಯೆ:02ರಲ್ಲಿ "ಶಿವರಾಜ್ ಬಿ." ಎಂಬುದರ ಬದಲಿಗೆ "ಶಿವರಾಜ್ ಬಿ.ಪಾಟೀಲ್" ಎಂದು;

ಕ್ರಮ ಸಂಖ್ಯೆ:04ರಲ್ಲಿ ನೇಮಕಾತಿ ದಿನಾಂಕವು "08.01.1984" ಎಂಬುದರ ಬದಲಿಗೆ "01.08.1984" ಎಂದು;

ಕ್ರಮ ಸಂಖ್ಯೆ:05ರಲ್ಲಿ ನೇಮಕಾತಿ ದಿನಾಂಕವು "02.04.1986" ಎಂಬುದರ ಬದಲಿಗೆ "04.02.1986" ಎಂದು;

ಕ್ರಮ ಸಂಖ್ಯೆ:06ರಲ್ಲಿ "ಕವಿತಾ ವೈಜನಾಥರಾವ್ ಎಸ್" ಎಂಬುದರ ಬದಲಿಗೆ "ಕವಿತಾ ವೈಜನಾಥರಾವ್" ಎಂದು;

ಕ್ರಮ ಸಂಖ್ಯೆ:10ರಲ್ಲಿ "ದೇವೇಂದ್ರ ಶೇಖಪ್ಪ." ಬದಲಿಗೆ "ದೇವೇಂದ್ರ ಶೇಕಪ್ಪ" ಎಂದು;

ಉಳಿದಂತೆ ಯಾವುದೇ ಬದಲಾವಣೆ ಇರುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಿ.ಎಸ್.ಸುಧಾಮಣಿ

PR. 129

ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ) SC. 100

ಕಾನೂನು ಇಲಾಖೆ (ಮಾನವ ಹಕ್ಕುಗಳು)

ಕಾನೂನು ಸಚಿವಾಲಯ

ಸಂಖ್ಯೆ: ಲಾ 39 ಕೆಎಲ್ಎಂ 2013, ಬೆಂಗಳೂರು, ದಿನಾಂಕ: 23.12.2015.

ಸೇರ್ಪಡೆ ಆದೇಶ

ಸರ್ಕಾರಿ ಆದೇಶ ಸಂಖ್ಯೆ: ಲಾ 39 ಕೆಎಲ್ಎಂ 2015, ದಿನಾಂಕ:26.08.2015ರ ಆದೇಶ ಭಾಗದಲ್ಲಿ ವಿಧಿಸಿರುವ 14 ಷರತ್ತುಗಳ ನಂತರ ಈ ಕೆಳಕಂಡ ಷರತ್ತನ್ನು 15 ಎಂದು ಸೇರಿಸಿ ಓದಿಕೊಳ್ಳತಕ್ಕದ್ದು:-

"15. ಬೋಧಕೇತರ ಸಿಬ್ಬಂದಿಗಳ ಪಟ್ಟಿಯಲ್ಲಿ ಕ್ರಮ ಸಂಖ್ಯೆ 4ರಲ್ಲಿರುವ ಅಭ್ಯರ್ಥಿಯು ನಿಗದಿತ ಕನ್ನಡ ಬೆರಳಚ್ಚು ಪರೀಕ್ಷೆಯಲ್ಲಿ ಈ

ಆದೇಶ ಹೊರಡಿಸಿದ ದಿನಾಂಕದಿಂದ ಎರಡು ವರ್ಷಗಳ ಅವಧಿಯೊಳಗಾಗಿ ಈ ಪರೀಕ್ಷೆಯಲ್ಲಿ ತೇರ್ಗಡೆಯಾಗತಕ್ಕದ್ದು."

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಿ.ಎಸ್.ಸುಧಾಮಣಿ

PR. 144

ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ) SC. 100

ಕಾನೂನು ಇಲಾಖೆ (ಮಾನವ ಹಕ್ಕುಗಳು)ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೧, ೨೦೧೬ ೩೪೯

ಕಾನೂನು ಸಚಿವಾಲಯ

ತಿದ್ದೋಲೆ

ಸಂಖ್ಯೆ: ಲಾ 38 ಕೆಎಲ್ಎಂ 2013, ಬೆಂಗಳೂರು, ದಿನಾಂಕ: 23.12.2015.

ಸರ್ಕಾರಿ ಆದೇಶ ಸಂಖ್ಯೆ: ಲಾ 38 ಕೆಎಲ್ಎಂ 2013, ದಿನಾಂಕ:26.08.2015ರ ಬೋಧಕ ಸಿಬ್ಬಂದಿ ಕ್ರಮ ಸಂಖ್ಯೆ:01ರಲ್ಲಿ ಡಾ|| ಬಿ.ಎಸ್. ರೆಡ್ಡಿ, ಪ್ರಾಂಶುಪಾಲರು ಇವರ ನೇಮಕಾತಿ "ದಿನಾಂಕ: 20.01.1989" ರ ಬದಲಾಗಿ "ದಿನಾಂಕ: 12.07.1989" ಎಂದು;

ಕ್ರಮ ಸಂಖ್ಯೆ:02ರಲ್ಲಿ ಪಂಕಜ ಟಿ.ಸಿ ಇವರು "Ph.D ವಿದ್ಯಾರ್ಹತೆ ಹೊಂದಿರುತ್ತಾರೆ" ಎಂಬುದರ ಬದಲಾಗಿ "NET ವಿದ್ಯಾರ್ಹತೆ ಹೊಂದಿರುತ್ತಾರೆ." ಎಂದು ಓದಿಕೊಳ್ಳತಕ್ಕದ್ದು;

ಕ್ರಮ ಸಂಖ್ಯೆ: 3 ರಲ್ಲಿ ಜಿ.ಎಸ್. ಯತೀಶ್ ಇವರ ಮೀಸಲಾತಿಯನ್ನು "3ಬಿ" ಎಂಬುದರ ಬದಲಾಗಿ "ಜಿಎಂ" ಎಂದು ಓದಿಕೊಳ್ಳತಕ್ಕದ್ದು;

ಬೋಧಕೇತರ ಸಿಬ್ಬಂದಿ ಕ್ರಮ ಸಂಖ್ಯೆ:01ರಲ್ಲಿ "ಆರ್.ಬಿ. ಲಿಂಗರಾಜು" ಎಂಬುದರ ಬದಲಿಗೆ "ಆರ್.ಬಿ. ಲಿಂಗರಾಜ" ಎಂದು;

ಕ್ರಮ ಸಂಖ್ಯೆ:5ರಲ್ಲಿ "ವಿನಯ್ ಕುಮಾರ್" ಎಂಬುದರ ಬದಲಿಗೆ "ವಿನಯ್ ಕುಮಾರ್ ಡಿ.ಎಸ್" ಎಂದು;

ಕ್ರಮ ಸಂಖ್ಯೆ:6 ರಲ್ಲಿ "ಜಿಎಂ" ಎಂಬುದರ ಬದಲಾಗಿ "2ಎ" ಎಂದು;

ಕ್ರಮ ಸಂಖ್ಯೆ:7ರಲ್ಲಿ "ಟಿ. ಶಂಕರ್ ನಾಯಕ್" ಎಂಬುದರ ಬದಲಿಗೆ "ಶಂಕರ್ ನಾಯ್ಕ್.ಟಿ" ಎಂದು ಹಾಗೂ ಇವರ ನೇಮಕಾತಿ "ದಿನಾಂಕ:

30.10.1991" ಎಂಬುದರ ಬದಲಿಗೆ "01.11.1991" ಎಂದು;

ಕ್ರಮ ಸಂಖ್ಯೆ:10 ರಲ್ಲಿ ಮಂಜುನಾಥ.ಹೆಚ್ ಇವರ ನೇಮಕಾತಿ ದಿನಾಂಕವನ್ನು "01.08.2010" ರ ಬದಲಾಗಿ "03.08.2010" ಎಂದು ಓದಿಕೊಳ್ಳತಕ್ಕದ್ದು.

ಉಳಿದಂತೆ ಯಾವುದೇ ಬದಲಾವಣೆ ಇರುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಿ.ಎಸ್.ಸುಧಾಮಣಿ

PR. 133

ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ) SC. 100

ಕಾನೂನು ಇಲಾಖೆ (ಮಾನವ ಹಕ್ಕುಗಳು)

ಕಾನೂನು ಸಚಿವಾಲಯ

ಸೇರ್ಪಡೆ ಆದೇಶ

ಸಂಖ್ಯೆ: ಲಾ 38 ಕೆಎಲ್ಎಂ 2013, ಬೆಂಗಳೂರು, ದಿನಾಂಕ: 23.12.2015.

ಸರ್ಕಾರಿ ಆದೇಶ ಸಂಖ್ಯೆ: ಲಾ 38 ಕೆಎಲ್ಎಂ 2015, ದಿನಾಂಕ:26.08.2015ರ ಆದೇಶ ಭಾಗದಲ್ಲಿ ವಿಧಿಸಿರುವ 14 ಷರತ್ತುಗಳ ನಂತರ ಈ ಕೆಳಕಂಡ ಷರತ್ತನ್ನು 15 ಎಂದು ಸೇರಿಸಿ ಓದಿಕೊಳ್ಳತಕ್ಕದ್ದು:-

"15. ಬೋಧಕೇತರ ಸಿಬ್ಬಂದಿಗಳ ಪಟ್ಟಿಯಲ್ಲಿ ಕ್ರಮ ಸಂಖ್ಯೆ 5ರಲ್ಲಿರುವ ಅಭ್ಯರ್ಥಿಯು ನಿಗದಿತ ಬೆರಳಚ್ಚು

ಪರೀಕ್ಷ್ಷೆಯಲ್ಲಿ ಈ ಆದೇಶ ಹೊರಡಿಸಿದ ದಿನಾಂಕದಿಂದ ಎರಡು ವರ್ಷಗಳ ಅವಧಿಯೊಳಗಾಗಿ ಈ

ಪರೀಕ್ಷೆಯಲ್ಲಿ ತೇರ್ಗಡೆಯಾಗತಕ್ಕದ್ದು."

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಿ.ಎಸ್.ಸುಧಾಮಣಿ

PR. 140

ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ) SC. 100

ಕಾನೂನು ಇಲಾಖೆ (ಮಾನವ ಹಕ್ಕುಗಳು)

ಕಾನೂನು ಸಚಿವಾಲಯ

ತಿದ್ದೋಲೆ

ಸಂಖ್ಯೆ: ಲಾ 55 ಕೆಎಲ್ಎಂ 2013, ಬೆಂಗಳೂರು, ದಿನಾಂಕ: 19.12.2015.

ಸರ್ಕಾರಿ ಆದೇಶ ಸಂಖ್ಯೆ: ಲಾ 55 ಕೆಎಲ್ಎಂ 2013, ದಿನಾಂಕ:26.08.2015ರ ಬೋಧಕ ಸಿಬ್ಬಂದಿ ಕ್ರಮ ಸಂಖ್ಯೆ:03ರಲ್ಲಿ "ಪಿ.ಹೆಚ್.ಡಿ." ಬದಲಾಗಿ "ಎನ್.ಇ.ಟಿ." ಎಂದು ಹಾಗೂ "3ಬಿ" ಬದಲಾಗಿ "ಜಿಎಂ" ಎಂದು;

ಕ್ರಮ ಸಂಖ್ಯೆ:04ರಲ್ಲಿ "ಡಾ|| ಬಾಳಿಗಾ" ಎಂಬುದರ ಬದಲಾಗಿ "ಡಾ|| ಬಾಲಿಕಾ" ಎಂದು ಹಾಗೂ "3ಎ" ಬದಲಾಗಿ "3ಬಿ" ಎಂದು ಓದಿಕೊಳ್ಳತಕ್ಕದ್ದು;

ಬೋಧಕೇತರ ಸಿಬ್ಬಂದಿ ಕ್ರಮ ಸಂಖ್ಯೆ:04ರಲ್ಲಿ "ಅರುಣಾಕ್ಷಿ" ಎಂಬುದರ ಬದಲಿಗೆ "ಅರುಣಾಕ್ಷಿ.ಎ" ಎಂದು;

ಕ್ರಮ ಸಂಖ್ಯೆ:05ರಲ್ಲಿ "ಪ್ರಮೀಳಾ ಸುಮನ್" ಎಂಬುದರ ಬದಲಿಗೆ "ಪ್ರಮೀಳಾ ಸುಮನ್.ಡಿ'ಸೋಜ" ಎಂದು;

ಕ್ರಮ ಸಂಖ್ಯೆ:7ರಲ್ಲಿ "ಭರತರಾಜು" ಎಂಬುದರ ಬದಲಿಗೆ "ಡಿ.ಆರ್.ಭರತ್‌ರಾಜ್" ಎಂದು; ೩೫೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೧, ೨೦೧೬ ಭಾಗ ೧

ಕ್ರಮ ಸಂಖ್ಯೆ:10ರಲ್ಲಿ "ಸುಭಾಶ್‌ಚಂದ್ರ" ಎಂಬುದರ ಬದಲಿಗೆ "ಶುಭಚಂದ್ರ" ಎಂದು ಹಾಗೂ ಇವರ ನೇಮಕಾತಿ ದಿನಾಂಕವನ್ನು "05.11.1993"ರ ಬದಲಾಗಿ "15.11.1993" ಎಂದು ಓದಿಕೊಳ್ಳತಕ್ಕದ್ದು.

ಉಳಿದಂತೆ ಯಾವುದೇ ಬದಲಾವಣೆ ಇರುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಿ.ಎಸ್.ಸುಧಾಮಣಿ

PR. 126

ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ) SC. 100

ಕಾನೂನು ಇಲಾಖೆ (ಮಾನವ ಹಕ್ಕುಗಳು)

ಕಾನೂನು ಸಚಿವಾಲಯ

ತಿದ್ದೋಲೆ

ಸಂಖ್ಯೆ: ಲಾ 42 ಕೆಎಲ್ಎಂ 2013, ಬೆಂಗಳೂರು, ದಿನಾಂಕ: 23.12.2015.

ಸರ್ಕಾರಿ ಆದೇಶ ಸಂಖ್ಯೆ: ಲಾ 56 ಕೆಎಲ್ಎಂ 2013, ದಿನಾಂಕ:26.08.2015ರ ಬೋಧಕ ಸಿಬ್ಬಂದಿ ಕ್ರಮ ಸಂಖ್ಯೆ:02ರಲ್ಲಿ "ಎಸ್.ಟಿ. ಮೂರಶಿಲಿನ." ಎಂಬುದರ ಬದಲಾಗಿ "ಎಸ್.ಟಿ.ಮೂರಶಿಳ್ಳಿನ" ಎಂದು; ಇವರ ನೇಮಕಾತಿ ದಿನಾಂಕವನ್ನು "19.08.1999" ಎಂಬುದರ ಬದಲಾಗಿ "01.08.1998" ಎಂದು;

ಕ್ರಮ ಸಂಖ್ಯೆ:03 ರಲ್ಲಿ "ಜಿಎಂ" ಎಂಬುದರ ಬದಲಾಗಿ "2ಎ" ಎಂದು ಓದಿಕೊಳ್ಳತಕ್ಕದ್ದು.

ಬೋಧಕೇತರ ಸಿಬ್ಬಂದಿ ಕ್ರಮ ಸಂಖ್ಯೆ:02ರಲ್ಲಿ ಬಿ.ಸಿ. ಜಾಲಿಗಿಡದ ಇವರ ನೇಮಕಾತಿ "ದಿನಾಂಕ: 17.06.1996" ಎಂಬುದರ ಬದಲಾಗಿ "ದಿನಾಂಕ: 17.07.1996" ಎಂದು;

ಕ್ರಮ ಸಂಖ್ಯೆ:04ರಲ್ಲಿ "ಎಸ್.ಜಿ.ಟಿ. ರಂಜನಗಿ" ಎಂಬುದರ ಬದಲಾಗಿ "ಪಿ.ಎಸ್.ರಂಜಣಗಿ" ಎಂದು;

ಕ್ರಮ ಸಂಖ್ಯೆ:06ರಲ್ಲಿ "ಆರ್.ವಿ. ಸಾರಂಗಿ" ಎಂಬುದರ ಬದಲಾಗಿ "ಆರ್.ಎಮ್.ಸಾರಂಗಿ" ಎಂದು;

ಕ್ರಮ ಸಂಖ್ಯೆ:08ರಲ್ಲಿ "ಏ.ಎಮ್.ಕಟ್ಟಿಮನಿ" ಎಂಬುದರ ಬದಲಾಗಿ "ಏ.ಎನ್.ಕಟ್ಟಿಮನಿ" ಎಂದು ಓದಿಕೊಳ್ಳತಕ್ಕದ್ದು

ಉಳಿದಂತೆ ಯಾವುದೇ ಬದಲಾವಣೆ ಇರುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಿ.ಎಸ್.ಸುಧಾಮಣಿ

PR. 136

ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ) SC. 100

ಕಾನೂನು ಇಲಾಖೆ (ಮಾನವ ಹಕ್ಕುಗಳು)

ಕಾನೂನು ಸಚಿವಾಲಯ

ಸೇರ್ಪಡೆ ಆದೇಶ

ಸಂಖ್ಯೆ: ಲಾ 42 ಕೆಎಲ್ಎಂ 2013, ಬೆಂಗಳೂರು, ದಿನಾಂಕ: 23.12.2015.

ಸರ್ಕಾರಿ ಆದೇಶ ಸಂಖ್ಯೆ: ಲಾ 42 ಕೆಎಲ್ಎಂ 2015, ದಿನಾಂಕ:26.08.2015ರ ಆದೇಶ ಭಾಗದಲ್ಲಿ ವಿಧಿಸಿರುವ 14 ಷರತ್ತುಗಳ ನಂತರ ಈ ಕೆಳಕಂಡ ಷರತ್ತನ್ನು 15 ಎಂದು ಸೇರಿಸಿ ಓದಿಕೊಳ್ಳತಕ್ಕದ್ದು:-

"15. ಬೋಧಕೇತರ ಸಿಬ್ಬಂದಿಗಳ ಪಟ್ಟಿಯಲ್ಲಿ ಕ್ರಮ ಸಂಖ್ಯೆ 4 ಮತ್ತು 5ರಲ್ಲಿರುವ ಅಭ್ಯರ್ಥಿಯು ನಿಗದಿತ

ಬೆರಳಚ್ಚು ಪರೀಕ್ಷ್ಷೆಯಲ್ಲಿ ಈ ಆದೇಶ ಹೊರಡಿಸಿದ ದಿನಾಂಕದಿಂದ ಎರಡು ವರ್ಷಗಳ ಅವಧಿಯೊಳಗಾಗಿ

ಈ ಪರೀಕ್ಷೆಯಲ್ಲಿ ತೇರ್ಗಡೆಯಾಗತಕ್ಕದ್ದು."

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಿ.ಎಸ್.ಸುಧಾಮಣಿ

PR. 143

ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ) SC. 100

ಕಾನೂನು ಇಲಾಖೆ (ಮಾನವ ಹಕ್ಕುಗಳು)

ಕಾನೂನು ಸಚಿವಾಲಯ

ತಿದ್ದೋಲೆ

ಸಂಖ್ಯೆ: ಲಾ 41 ಕೆಎಲ್ಎಂ 2013, ಬೆಂಗಳೂರು, ದಿನಾಂಕ: 19.12.2015.

ಸರ್ಕಾರಿ ಆದೇಶ ಸಂಖ್ಯೆ: ಲಾ 41 ಕೆಎಲ್ಎಂ 2013, ದಿನಾಂಕ:26.08.2015ರ ಬೋಧಕ ಸಿಬ್ಬಂದಿ ಕ್ರಮ ಸಂಖ್ಯೆ:01ರಲ್ಲಿ "ಪದ್ಮಾ ಜಿ." ಎಂಬುದರ ಬದಲಾಗಿ "ಪದ್ಮಾ ಜೆ." ಎಂದು;

ಕ್ರಮ ಸಂಖ್ಯೆ:02ರಲ್ಲಿ ವಸುಂಧರಾ ಬಿ. ಇವರ "ಎನ್.ಇ.ಟಿ." ಪದವಿಯ ಬದಲಾಗಿ "ಎಸ್.ಎಲ್.ಇ.ಟಿ" ಎಂದು; ಕ್ರಮ ಸಂಖ್ಯೆ:04ರಲ್ಲಿ ಎ.ಎಂ.ಮಲ್ಲಿಕಾರ್ಜುನಯ್ಯ ಇವರ "ಪಿ.ಹೆಚ್.ಡಿ." ಪದವಿಯ ಬದಲಾಗಿ "ಎನ್.ಇ.ಟಿ" ಎಂದು;

ಕ್ರಮ ಸಂಖ್ಯೆ:06ರಲ್ಲಿ "ಶರಣಬಸಪ್ಪ " ಎಂಬುರ ಬದಲಾಗಿ "ಹೆಚ್.ಶರಣಬಸಪ್ಪ" ಎಂದು ಹಾಗೂ ಇವರ ನೇಮಕಾತಿ "ದಿನಾಂಕ:01.08.1997" ಎಂಬುದರ ಬದಲಾಗಿ "ದಿನಾಂಕ: 01.08.1987 " ಎಂದು ಓದಿಕೊಳ್ಳತಕ್ಕದ್ದು;

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೧, ೨೦೧೬ ೩೫೧

ಬೋಧಕೇತರ ಸಿಬ್ಬಂದಿ ಕ್ರಮ ಸಂಖ್ಯೆ:01ರಲ್ಲಿ "ಬಸವನಗೌಡ" ಎಂಬುದರ ಬದಲಾಗಿ "ಬಸನಗೌಡ" ಎಂದು;

ಕ್ರ.ಸಂ.02ರಲ್ಲಿ "ಪಾಗುಂಟಿಪ್ಪ" ಎಂಬುದರ ಬದಲಾಗಿ "ಪಾಗುಂಟೆಪ್ಪ" ಎಂದು ಹಾಗೂ "ಜಿಎಂ." ಎಂಬುದರ ಬದಲಾಗಿ "ಪ್ರ-1." ಎಂದು;

ಕ್ರಮ ಸಂಖ್ಯೆ:03ರಲ್ಲಿ "ಬಸವರಾಜು ಜಿ." ಎಂಬುದರ ಬದಲಾಗಿ "ಬಸವರಾಜ" ಎಂದು ಹಾಗೂ ಇವರ ನೇಮಕಾತಿ "ದಿನಾಂಕ:25.10.2011" ಎಂಬುದರ ಬದಲಾಗಿ "ದಿನಾಂಕ: 22.09.1983" ಎಂದು;

ಕ್ರ.ಸಂ.04ರಲ್ಲಿ "ಜಿಎಂ." ಎಂಬುದರ ಬದಲಾಗಿ "3ಬಿ." ಎಂದು;

ಕ್ರಮ ಸಂಖ್ಯೆ: 05ರಲ್ಲಿ "ಕೆ. ಅನುರಾಜ್" ಎಂಬುದರ ಬದಲಾಗಿ "ಕೆ.ಅನುರಾಜ" ಎಂದು;

ಕ್ರ.ಸಂ. 6ರಲ್ಲಿ "ಶೈಲಶ್ರೀ ಜೆ." ಎಂಬುದರ ಬದಲಾಗಿ "ಶೈಲಾಶ್ರೀ ಜೆ." ಎಂದು ಹಾಗೂ "ಜಿಎಂ." ಎಂಬುದರ ಬದಲಾಗಿ "3ಬಿ." ಎಂದು;

ಕ್ರಮ ಸಂಖ್ಯೆ: 8 ರಲ್ಲಿ "ಆನಂದ್ ನಾಯಕ್"." ಎಂಬುದರ ಬದಲಾಗಿ "ಆನಂದ ನಾಯಕ" ಎಂದು;

ಕ್ರಮ ಸಂಖ್ಯೆ: 09ರಲ್ಲಿ "ಶೇಖ ಜಲಾನಿ ಪಾಷ" ಎಂಬುದರ ಬದಲಾಗಿ "ಶೇಖ ಜಿಲಾನಿ ಪಾಷಾ" ಎಂದು;

ಕ್ರಮ ಸಂಖ್ಯೆ: 10ರಲ್ಲಿ "ರಘು" ಎಂಬುದರ ಬದಲಾಗಿ "ರಾಘು" ಎಂದು ಹಾಗೂ "ಜಿ.ಎಂ.'' ಎಂಬುದರ ಬದಲಾಗಿ "3ಬಿ" ಎಂದು ಓದಿಕೊಳ್ಳತಕ್ಕದ್ದು.

ಉಳಿದಂತೆ ಯಾವುದೇ ಬದಲಾವಣೆ ಇರುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಿ.ಎಸ್.ಸುಧಾಮಣಿ

PR. 121

ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ) SC. 100

ಕಾನೂನು ಇಲಾಖೆ (ಮಾನವ ಹಕ್ಕುಗಳು)

ಕಾನೂನು ಸಚಿವಾಲಯ

ತಿದ್ದೋಲೆ

ಸಂಖ್ಯೆ: ಲಾ 57 ಕೆಎಲ್ಎಂ 2013, ಬೆಂಗಳೂರು, ದಿನಾಂಕ: 30.12.2015.

ಸರ್ಕಾರಿ ಆದೇಶ ಸಂಖ್ಯೆ: ಲಾ 57 ಕೆಎಲ್ಎಂ 2013, ದಿನಾಂಕ:26.08.2015ರ ಬೋಧಕ ಸಿಬ್ಬಂದಿ ಕ್ರಮ ಸಂಖ್ಯೆ: 01ರಲ್ಲಿ "ವೆಂಕಟಾಚಲಪತಿ" ಎಂಬುದರ ಬದಲಾಗಿ "ವೆಂಕಟಾಚಲಪತಿ ಸ್ವಾಮಿ.ಕೆ.," ಎಂದು;

ಕ್ರಮ ಸಂಖ್ಯೆ: 02ರಲ್ಲಿ "ನಾರಾಯಣಸ್ವಾಮಿ" ಎಂಬುದರ ಬದಲಾಗಿ "ನಾರಾಯಣಸ್ವಾಮಿ.ಎ." ಎಂದು;

ಕ್ರಮ ಸಂಖ್ಯೆ: 04ರಲ್ಲಿ ನೇಮಕಾತಿ "ದಿನಾಂಕ: 01.04.2004ರ ಬದಲಾಗಿ "ದಿನಾಂಕ:01.08.2004" ಎಂದು;

ಕ್ರಮ ಸಂಖ್ಯೆ: 05ರಲ್ಲಿ "ನಟರಾಜ್.ಜಿ.ವೈ." ಎಂಬುದರ ಬದಲಾಗಿ "ನಟರಾಜ.ಜಿ.ವೈ." ಎಂದು ಹಾಗೂ ಇವರ ನೇಮಕಾತಿ "ದಿನಾಂಕ: 05.01.2013"ರ ಬದಲಾಗಿ "ದಿನಾಂಕ: 01.07.2003" ಎಂದು ಹಾಗೂ "NET" ಬದಲಾಗಿ "SLET" ಎಂದು;

ಕ್ರಮ ಸಂಖ್ಯೆ: 06ರಲ್ಲಿ ಮಂಜುಳ.ಎನ್.ಎಸ್. ಇವರ "NET" ಪದವಿಯ ಬದಲಾಗಿ "SLET" ಎಂದು ಹಾಗೂ "3ಬಿ" ಬದಲಾಗಿ "3ಎ" ಎಂದು;

ಕ್ರಮ ಸಂಖ್ಯೆ: 09ರಲ್ಲಿ "ಆಂಜನೇಯನಾಯಕ್." ಎಂಬುದರ ಬದಲಾಗಿ "ಆಂಜನೇಯ ನಾಯ್ಕ" ಎಂದು ಓದಿಕೊಳ್ಳತಕ್ಕದ್ದು.

ಬೋಧಕೇತರ ಸಿಬ್ಬಂದಿ ಕ್ರಮ ಸಂಖ್ಯೆ:02ರಲ್ಲಿ "ನಟರಾಜ್." ಎಂಬುದರ ಬದಲಾಗಿ "ನಟರಾಜ" ಎಂದು;

ಕ್ರಮ ಸಂಖ್ಯೆ: 4ರಲ್ಲಿ "ಹನುಮಂತರಾಯಪ್ಪ.ಕೆ." ಎಂಬುದರ ಬದಲಾಗಿ "ಹನುಮಂತರಾಯಪ್ಪ.ಕೆ.ಜಿ." ಎಂದು;

ಕ್ರಮ ಸಂಖ್ಯೆ: 11ರಲ್ಲಿ ನೇಮಕಾತಿ "ದಿನಾಂಕ: 01.08.1998"ರ ಬದಲಾಗಿ "ದಿನಾಂಕ: 01.08.1992" ಎಂದು;

ಕ್ರಮ ಸಂಖ್ಯೆ: 16ರಲ್ಲಿ "ನಾಗರಾಜ್." ಎಂಬುದರ ಬದಲಾಗಿ "ನಾಗರಾಜ" ಎಂದು; ಓದಿಕೊಳ್ಳತಕ್ಕದ್ದು.

ಉಳಿದಂತೆ ಯಾವುದೇ ಬದಲಾವಣೆ ಇರುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಿ.ಎಸ್.ಸುಧಾಮಣಿ

PR. 128

ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ) SC. 100

ಕಾನೂನು ಇಲಾಖೆ (ಮಾನವ ಹಕ್ಕುಗಳು)

ಕಾನೂನು ಸಚಿವಾಲಯ

ತಿದ್ದೋಲೆ

ಸಂಖ್ಯೆ: ಲಾ 53 ಕೆಎಲ್ಎಂ 2013, ಬೆಂಗಳೂರು, ದಿನಾಂಕ: 23.12.2015.

ಸರ್ಕಾರಿ ಆದೇಶ ಸಂಖ್ಯೆ: ಲಾ 53 ಕೆಎಲ್ಎಂ 2013, ದಿನಾಂಕ:26.08.2015ರ ಬೋಧಕ ಸಿಬ್ಬಂದಿ ಕ್ರಮ ಸಂಖ್ಯೆ:03ರಲ್ಲಿ "ಬೋರೇಗೌಡ್ ಎಸ್.ಬಿ." ಎಂಬುದರ ಬದಲಿಗೆ "ಬೋರೇಗೌಡ.ಎಸ್.ಬಿ" ಎಂದು; ಕ್ರಮ ಸಂಖ್ಯೆ: 07 ರಲ್ಲಿ "ಕೃಷ್ಣೇಗೌಡ" ಎಂಬುದರ ಬದಲಿಗೆ "ಎಂ. ಕೃಷ್ಣೇಗೌಡ" ಎಂದು ಓದಿಕೊಳ್ಳತಕ್ಕದ್ದು.

ಬೋಧಕೇತರ ಸಿಬ್ಬಂದಿ ಕ್ರಮ ಸಂಖ್ಯೆ:01ರಲ್ಲಿ "ಗಿರಿರಾಜು" ಎಂಬುದರ ಬದಲಿಗೆ "ಗಿರಿರಾಜ.ಡಿ" ಎಂದು;

೩೫೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೧, ೨೦೧೬ ಭಾಗ ೧

ಕ್ರಮ ಸಂಖ್ಯೆ: 02ರಲ್ಲಿ "ಸೋಮಶೇಖರ್" ಎಂಬುದರ ಬದಲಿಗೆ "ಸೋಮಶೇಖರ.ಕೆ" ಎಂದು ಹಾಗೂ ಇವರ ನೇಮಕಾತಿ ದಿನಾಂಕವನ್ನು "01.02.1996" ಎಂಬುದರ ಬದಲಾಗಿ "01.06.1996" ಎಂದು;

ಕ್ರಮ ಸಂಖ್ಯೆ:04ರಲ್ಲಿ ಹೆಚ್.ಎ. ಗಾಯತ್ರಿ ಇವರ ನೇಮಕಾತಿ ದಿನಾಂಕವನ್ನು "01.09.1991" ರ ಬದಲಾಗಿ "01.09.1992" ಎಂದು;

ಕ್ರಮ ಸಂಖ್ಯೆ:06 ರಲ್ಲಿ "ಎಸ್.ಮಹಾದೇವ" ಎಂಬುದರ ಬದಲಾಗಿ "ಮಹಾದೇವು.ಎಸ್" ಎಂದು;

ಕ್ರಮ ಸಂಖ್ಯೆ:08ರಲ್ಲಿ "ಎನ್.ಕುಮಾರ್" ಎಂಬುದರ ಬದಲಾಗಿ "ಕುಮಾರ.ಎಂ" ಎಂದು ಓದಿಕೊಳ್ಳತಕ್ಕದ್ದು.

ಉಳಿದಂತೆ ಯಾವುದೇ ಬದಲಾವಣೆ ಇರುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಿ.ಎಸ್.ಸುಧಾಮಣಿ

PR. 132

ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ) SC. 100

ಕಾನೂನು ಇಲಾಖೆ (ಮಾನವ ಹಕ್ಕುಗಳು)

ಕಾನೂನು ಸಚಿವಾಲಯ

ಸೇರ್ಪಡೆ ಆದೇಶ

ಸಂಖ್ಯೆ: ಲಾ 53 ಕೆಎಲ್ಎಂ 2013, ಬೆಂಗಳೂರು, ದಿನಾಂಕ: 23.12.2015.

ಸರ್ಕಾರಿ ಆದೇಶ ಸಂಖ್ಯೆ: ಲಾ 53 ಕೆಎಲ್ಎಂ 2015, ದಿನಾಂಕ:26.08.2015ರ ಆದೇಶ ಭಾಗದಲ್ಲಿ ವಿಧಿಸಿರುವ 14 ಷರತ್ತುಗಳ ನಂತರ ಈ ಕೆಳಕಂಡ ಷರತ್ತನ್ನು 15 ಎಂದು ಸೇರಿಸಿ ಓದಿಕೊಳ್ಳತಕ್ಕದ್ದು:-

"15. ಬೋಧಕೇತರ ಸಿಬ್ಬಂದಿಗಳ ಪಟ್ಟಿಯಲ್ಲಿ ಕ್ರಮ ಸಂಖ್ಯೆ 6ರಲ್ಲಿರುವ ಅಭ್ಯರ್ಥಿಯು ನಿಗದಿತ ಕನ್ನಡ ಬೆರಳಚ್ಚು

ಪರೀಕ್ಷ್ಷೆಯಲ್ಲಿ ಈ ಆದೇಶ ಹೊರಡಿಸಿದ ದಿನಾಂಕದಿಂದ ಎರಡು ವರ್ಷಗಳ ಅವಧಿಯೊಳಗಾಗಿ ಈ

ಪರೀಕ್ಷೆಯಲ್ಲಿ ತೇರ್ಗಡೆಯಾಗತಕ್ಕದ್ದು."

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಿ.ಎಸ್.ಸುಧಾಮಣಿ

PR. 139

ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ) SC. 100

ಕಾನೂನು ಇಲಾಖೆ (ಮಾನವ ಹಕ್ಕುಗಳು)

ಕಾನೂನು ಸಚಿವಾಲಯ

ತಿದ್ದೋಲೆ

ಸಂಖ್ಯೆ: ಲಾ 50 ಕೆಎಲ್ಎಂ 2013, ಬೆಂಗಳೂರು, ದಿನಾಂಕ:30.12.2015.

ಸರ್ಕಾರಿ ಆದೇಶ ಸಂಖ್ಯೆ: ಲಾ 50 ಕೆಎಲ್ಎಂ 2013, ದಿನಾಂಕ:26.08.2015ರಲ್ಲಿ "ವಿಶ್ವೇಶ್ವರಪುರಂ ಕಾನೂನು ಮಹಾವಿದ್ಯಾಲಯ" ಎಂಬುದರ ಬದಲಾಗಿ "ವಿಶ್ವೇಶ್ವರಪುರ ಕಾನೂನು ಮಹಾವಿದ್ಯಾಲಯ" ಎಂದು ಓದಿಕ್ಕೊಳತಕ್ಕದ್ದು.

ಬೋಧಕ ಸಿಬ್ಬಂದಿ ಕ್ರಮ ಸಂಖ್ಯೆ:01ರಲ್ಲಿ ಸುಧಾ.ಜಿ. ಇವರ ನೇಮಕಾತಿ "ದಿನಾಂಕ:22.03.2001" ಎಂಬುದರ ಬದಲಾಗಿ "ದಿನಾಂಕ:06.08.1999" ಎಂದು ಹಾಗೂ "3ಎ" ಎಂಬುದರ ಬದಲಾಗಿ "ಜಿ.ಎಂ" ಎಂದು;

ಕ್ರಮ ಸಂಖ್ಯೆ: 02 ರಲ್ಲಿ "3ಬಿ", ಎಂಬುದರ ಬದಲಾಗಿ "3ಎ" ಎಂದು;

ಕ್ರಮ ಸಂಖ್ಯೆ:03ರಲ್ಲಿ "ಸಂಜೀವಗೌಡ.ಜಿ.ಎಸ್" ಎಂಬುದರ ಬದಲಾಗಿ "ಸಂಜೀವೇಗೌಡ. ಜಿ.ಎಸ್." ಎಂದು;

ಕ್ರಮ ಸಂಖ್ಯೆ: 04 ರಲ್ಲಿ "3ಎ", ಎಂಬುದರ ಬದಲಾಗಿ "ಜಿಎಂ" ಎಂದು;

ಕ್ರಮ ಸಂಖ್ಯೆ:05ರಲ್ಲಿ ರಶ್ಮಿ.ಜಿ., ಇವರ ನೇಮಕಾತಿ "ದಿನಾಂಕ: 21.01.2009" ಎಂಬುದರ ಬದಲಾಗಿ "ದಿನಾಂಕ: 21.10.2009" ಎಂದು;

ಕ್ರಮ ಸಂಖ್ಯೆ: 06 ರಲ್ಲಿ "3ಎ", ಎಂಬುದರ ಬದಲಾಗಿ "ಜಿಎಂ" ಎಂದು;

ಕ್ರಮ ಸಂಖ್ಯೆ: 07 ರಲ್ಲಿ "3ಎ", ಎಂಬುದರ ಬದಲಾಗಿ "ಜಿಎಂ" ಎಂದು;

ಬೋಧಕೇತರ ಸಿಬ್ಬಂದಿಯಲ್ಲಿ ಕ್ರಮ ಸಂಖ್ಯೆ: 01 ರಲ್ಲಿ ್ಲ "3ಎ", ಎಂಬುದರ ಬದಲಾಗಿ "ಜಿಎಂ" ಎಂದು;

ಕ್ರಮ ಸಂಖ್ಯೆ: 03 ರಲ್ಲಿ "ಪ್ರಸಾದ್.ಜೆ.ಎಸ್." ಎಂಬುದರ ಬದಲಾಗಿ "ಪ್ರಸಾದ್.ಜೆ.ಎನ್" ಎಂದು;

ಕ್ರಮ ಸಂಖ್ಯೆ:06ರಲ್ಲಿ ನೇಮಕಾತಿ "ದಿನಾಂಕ: 21.11.1999" ಎಂಬುದರ ಬದಲಾಗಿ "ದಿನಾಂಕ: 21.11.1998" ಎಂದು;

ಕ್ರಮ ಸಂಖ್ಯೆ: 07 ರಲ್ಲಿ "3ಎ", ಎಂಬುದರ ಬದಲಾಗಿ "ಎಸ್‌ಸಿ" ಎಂದು;

ಕ್ರಮ ಸಂಖ್ಯೆ:08ರಲ್ಲಿ ನೇಮಕಾತಿ "ದಿನಾಂಕ: 31.01.2013" ಎಂಬುದರ ಬದಲಾಗಿ "ದಿನಾಂಕ: 24.07.2009" ಎಂದು;

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೧, ೨೦೧೬ ೩೫೩

ಬ್ಯಾಕ್ ಲಾಗ್ ಹುದ್ದೆಗಳ ಪೈಕಿ ಪರಿಚಾರಕರು "ಎಸ್.ಸಿ.-01" ಎಂಬುದರ ಬದಲಿಗೆ "ಎಸ್.ಟಿ.-01" ಎಂದು ಓದಿಕೊಳ್ಳತಕ್ಕದ್ದು.

ಉಳಿದಂತೆ ಯಾವುದೇ ಬದಲಾವಣೆ ಇರುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಿ.ಎಸ್.ಸುಧಾಮಣಿ

PR. 122

ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ) SC. 100

ಕಾನೂನು ಇಲಾಖೆ (ಮಾನವ ಹಕ್ಕುಗಳು)

ಕಾನೂನು ಸಚಿವಾಲಯ

ತಿದ್ದೋಲೆ

ಸಂಖ್ಯೆ: ಲಾ 56 ಕೆಎಲ್ಎಂ 2013, ಬೆಂಗಳೂರು, ದಿನಾಂಕ: 18.12.2015.

ಸರ್ಕಾರಿ ಆದೇಶ ಸಂಖ್ಯೆ: ಲಾ 56 ಕೆಎಲ್ಎಂ 2013, ದಿನಾಂಕ:26.08.2015ರ ಬೋಧಕೇತರ ಸಿಬ್ಬಂದಿ ಕ್ರಮ ಸಂಖ್ಯೆ:01ರಲ್ಲಿ "ಸೋಮೇಗೌಡ" ಎಂಬುದರ ಬದಲಿಗೆ "ಸೋಮೇಶೆಗೌಡ" ಎಂದು ಓದಿಕೊಳ್ಳತಕ್ಕದ್ದು.

ಉಳಿದಂತೆ ಯಾವುದೇ ಬದಲಾವಣೆ ಇರುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಿ.ಎಸ್.ಸುಧಾಮಣಿ

PR. 123

ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ) SC. 100

ಕಾನೂನು ಇಲಾಖೆ (ಮಾನವ ಹಕ್ಕುಗಳು)

ಕಾನೂನು ಸಚಿವಾಲಯ

ತಿದ್ದೋಲೆ

ಸಂಖ್ಯೆ: ಲಾ 54 ಕೆಎಲ್ಎಂ 2013, ಬೆಂಗಳೂರು, ದಿನಾಂಕ: 18.12.2015.

ಸರ್ಕಾರಿ ಆದೇಶ ಸಂಖ್ಯೆ: ಲಾ 54 ಕೆಎಲ್ಎಂ 2013, ದಿನಾಂಕ:26.08.2015ರ ಬೋಧಕ ಸಿಬ್ಬಂದಿ ಕ್ರಮ ಸಂಖ್ಯೆ:01ರಲ್ಲಿ "ಡಾ|| ರಜನಿ ಕುಮಾರಿ" ಎಂಬುದರ ಬದಲಾಗಿ "ಡಾ|| ಕೆ. ರಜನಿ ಕುಮಾರಿ" ಎಂದು ಓದಿಕೊಳ್ಳತಕ್ಕದ್ದು;

ಬೋಧಕೇತರ ಸಿಬ್ಬಂದಿ ಕ್ರಮ ಸಂಖ್ಯೆ:02ರಲ್ಲಿ ನೇಮಕಾತಿ ದಿನಾಂಕವು "01.10.1980"ರ ಎಂಬುದರ ಬದಲಾಗಿ "01.07.1980." ಎಂದು;

ಕ್ರಮ ಸಂಖ್ಯೆ: 09ರಲ್ಲಿ "ಎಂ.ಕೋಮಣ್ಣ" ಎಂಬುದರ ಬದಲಾಗಿ "ಕೋಮಣ್ಣ ನಾಯಕ್" ಎಂದು;

ಕ್ರಮ ಸಂಖ್ಯೆ: 10ರಲ್ಲಿ "ಸೂಗುರಯ್ಯ" ಎಂಬುದರ ಬದಲಾಗಿ "ಎಂ. ಸೂಗುರಯ್ಯ" ಎಂದು ಓದಿಕೊಳ್ಳತಕ್ಕದ್ದು.

ಉಳಿದಂತೆ ಯಾವುದೇ ಬದಲಾವಣೆ ಇರುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಿ.ಎಸ್.ಸುಧಾಮಣಿ

PR. 124

ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ) SC. 100

ಕಾನೂನು ಇಲಾಖೆ (ಮಾನವ ಹಕ್ಕುಗಳು)

ಕಾನೂನು ಸಚಿವಾಲಯ

ತಿದ್ದೋಲೆ

ಸಂಖ್ಯೆ: ಲಾ 49 ಕೆಎಲ್ಎಂ 2013, ಬೆಂಗಳೂರು, ದಿನಾಂಕ:18.12.2015.

ಸರ್ಕಾರಿ ಆದೇಶ ಸಂಖ್ಯೆ: ಲಾ 49 ಕೆಎಲ್ಎಂ 2013, ದಿನಾಂಕ:26.08.2015ರ ಬೋಧಕ ಸಿಬ್ಬಂದಿ ಕ್ರಮ ಸಂಖ್ಯೆ:01ರಲ್ಲಿ "ಪ್ರಕಾಶ್ ಕಣಿವೆ ಎಂ" ಎಂಬುದರ ಬದಲಾಗಿ "ಪ್ರಕಾಶ್ ಕಾನಿವೆ ಎಂ" ಎಂದು ಓದಿಕೊಳ್ಳತಕ್ಕದ್ದು.

ಬೋಧಕೇತರ ಸಿಬ್ಬಂದಿ ಕ್ರಮ ಸಂಖ್ಯೆ:2 ರಲ್ಲಿ ನಯನ ಪಿ ಇವರ ನೇಮಕಾತಿ ದಿನಾಂಕವನ್ನು "12.06.1986 ರ ಬದಲಾಗಿ "05.06.1986" ಎಂದು;

ಕ್ರಮ ಸಂಖ್ಯೆ:04ರಲ್ಲಿ "ಅನಂತರಾಮ ನಾಯ್ಕ" ಎಂಬುದರ ಬದಲಿಗೆ "ಅನಂತರಾಮ ನಾಯಕ್" ಎಂದು;

ಕ್ರಮ ಸಂಖ್ಯೆ:6ರಲ್ಲಿ "ಉದಂiು" ಎಂಬುದ ಬದಲಾಗಿ "ವಿ.ಉದಯ" ಎಂದು ಹಾಗೂ ಇವರ ನೇಮಕಾತಿ ದಿನಾಂಕವನ್ನು "01.07.2013" ರ ಬದಲಾಗಿ "01.07.2003" ಎಂದು:

ಕ್ರಮ ಸಂಖ್ಯೆ:7ರಲ್ಲಿ "ನಿತ್ಯಾನಂದ ಪ್ರಭ" ಎಂಬುದರ ಬದಲಿಗೆ "ನಿತ್ಯಾನಂದ ಪ್ರಭು ಎಸ್." ಎಂದು ಹಾಗೂ ಇವರ ನೇಮಕಾತಿ "ದಿನಾಂಕ: 01.07.2013" ಎಂಬುದರ ಬದಲಿಗೆ "ದಿನಾಂಕ:01.07.2011" ಎಂದು ಓದಿಕೊಳ್ಳತಕ್ಕದ್ದು.

೩೫೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೧, ೨೦೧೬ ಭಾಗ ೧

ಉಳಿದಂತೆ ಯಾವುದೇ ಬದಲಾವಣೆ ಇರುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಿ.ಎಸ್.ಸುಧಾಮಣಿ

PR. 125

ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ) SC. 100

ಕಾನೂನು ಇಲಾಖೆ (ಮಾನವ ಹಕ್ಕುಗಳು)

ಕಾನೂನು ಸಚಿವಾಲಯ

ಸೇರ್ಪಡೆ ಆದೇಶ

ಸಂಖ್ಯೆ: ಲಾ 35 ಕೆಎಲ್ಎಂ 2013, ಬೆಂಗಳೂರು, ದಿನಾಂಕ: 14/18.01.2016

ಸರ್ಕಾರಿ ಆದೇಶ ಸಂಖ್ಯೆ: ಲಾ 35 ಕೆಎಲ್ಎಂ 2013, ದಿನಾಂಕ:26.08.2015ರ ಆದೇಶ ಭಾಗದಲ್ಲಿ ವಿಧಿಸಿರುವ 14 ಷರತ್ತುಗಳ ನಂತರ ಈ ಕೆಳಕಂಡ ಷರತ್ತನ್ನು 15 ಎಂದು ಸೇರಿಸಿ ಓದಿಕೊಳ್ಳತಕ್ಕದ್ದು:-

"15. ಬೋಧಕೇತರ ಸಿಬ್ಬಂದಿಗಳ ಪಟ್ಟಿಯಲ್ಲಿ ಕ್ರಮ ಸಂಖ್ಯೆ 5 ಹಾಗೂ 6 ರಲ್ಲಿರುವ ಅಭ್ಯರ್ಥಿಗಳು ನಿಗದಿತ

ಬೆರಳಚ್ಚು ಪರೀಕ್ಷ್ಷೆಯಲ್ಲಿ ಈ ಆದೇಶ ಹೊರಡಿಸಿದ ದಿನಾಂಕದಿಂದ ಎರಡು ವರ್ಷಗಳ ಅವಧಿಯೊಳಗಾಗಿ

ಈ ಪರೀಕ್ಷೆಯಲ್ಲಿ ತೇರ್ಗಡೆಯಾಗತಕ್ಕದ್ದು."

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಿ.ಎಸ್.ಸುಧಾಮಣಿ

PR. 138

ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ) SC. 100

ಕಾನೂನು ಇಲಾಖೆ (ಮಾನವ ಹಕ್ಕುಗಳು)

ಸಿಬ್ಬಂದಿ ಮತ್ತು ಆಡಳಿತಾ ಸುಧಾರಣಾ ಸಚಿವಾಲಯ

ವಿಷಯ:- ಶ್ರೀ ಎ.ಎನ್. ಹಕೀಮ್, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು, ಬೆಳಗಾವಿ, ಇವರ ವಿರುದ್ಧ ಇಲಾಖಾ ವಿಚಾರಣೆ-ದಂಡನೆ ವಿಧಿಸಿ, ಅಂತಿಮ ಆದೇಶ ಹೊರಡಿಸುವ ಬಗ್ಗೆ.

ಓದಲಾಗಿದೆ:- 1. ರಿಜಿಸ್ಟ್ರಾರ್ ಜನರಲ್, ಕರ್ನಾಟಕ ಉಚ್ಛ ನ್ಯಾಯಾಲಯ, ಬೆಂಗಳೂರು, ಇವರು ಶ್ರೀ ಎ.ಎನ್.

ಹಕೀಮ್, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು (ಅಮಾನತ್ತಿನಲ್ಲಿ), ಇವರಿಗೆ ನೀಡಿರುವ ನೋಟೀಸ್ ಸಂಖ್ಯೆ:1/2012 ಮತ್ತು ದಿನಾಂಕ: 19-07-2012ರ ಸ್ಟೇಟ್‌ಮೆಂಟ್ ಆಫ್ ಇಮ್‌ಪ್ಯುಟೇಷನ್ಸ್.

2. ಶ್ರೀ ಎ.ಎನ್. ಹಕೀಮ್, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು, ಬೆಳಗಾವಿ (ಅಮಾನತ್ತಿನಲ್ಲಿ), ಇವರ ಉತ್ತರ ದಿನಾಂಕ: 01-08-2012.

3. ನ್ಯಾಯಮೂರ್ತಿ ಶ್ರೀ ಎ.ಎನ್. ವೇಣುಗೋಪಾಲ ಗೌಡ, ಕರ್ನಾಟಕ ಉಚ್ಛ ನ್ಯಾಯಾಲಯ, ಮತ್ತು ವಿಚಾರಣಾಧಿಕಾರಿಗಳು, ಇವರ ದಿನಾಂಕ: 15-07-2015ರ ವಿಚಾರಣಾ ವರದಿ.

4. ರಿಜಿಸ್ಟ್ರಾರ್ ಜನರಲ್, ಕರ್ನಾಟಕ ಉಚ್ಛ ನ್ಯಾಯಾಲಯ, ಬೆಂಗಳೂರು, ಇವರ ದಿನಾಂಕ: 09-09- 2015ರ ಶೋಕಾಸ್ ನೋಟೀಸ್.

5. ದಿನಾಂಕ: 09-09-2015ರ ಶೋಕಾಸ್ ನೋಟೀಸ್‌ಗೆ ಶ್ರೀ ಎ.ಎನ್. ಹಕೀಮ್, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು, ಬೆಳಗಾವಿ (ಅಮಾನತ್ತಿನಲ್ಲಿ), ಇವರ ಉತ್ತರ ದಿನಾಂಕ: 25-09- 2015.

6. ರಿಜಿಸ್ಟ್ರಾರ್ ಜನರಲ್, ಕರ್ನಾಟಕ ಉಚ್ಛ ನ್ಯಾಯಾಲಯ, ಬೆಂಗಳೂರು, ಇವರು ಸರ್ಕಾರಕ್ಕೆ ಬರೆದಿರುವ ಪತ್ರ ಸಂಖ್ಯೆ:ಡಿಐ 1/2012, ದಿನಾಂಕ: 01-12-2015.

7. ಕಾನೂನು ಇಲಾಖೆಯ ಟಿಪ್ಪಣಿ ಸಂಖ್ಯೆ: ಲಾ/ಪ್ರಕಾ/13187/COMP/2015, ದಿನಾಂಕ: 02-12-2015.

ಪ್ರಸ್ತಾವನೆ:-

ಶ್ರೀ ಎ.ಎನ್. ಹಕೀಮ್, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು, ಬೆಳಗಾವಿ, ಇವರ ವಿರುದ್ಧ ಕರ್ನಾಟಕ ಉಚ್ಛ ನ್ಯಾಯಾಲಯವು ಮೇಲೆ (1)ರಲ್ಲಿ ಓದಲಾದ ಇಲಾಖಾ ವಿಚಾರಣೆ ಸಂಖ್ಯೆ: 1/2012, ದಿನಾಂಕ: 19-07-2015ರಲ್ಲಿ ದೋಷಾರೋಪಣೆ ಮಾಡುವ ಮೂಲಕ ಈ ಕೆಳಕಂಡ ಆರೋಪಗಳ ಕುರಿತು ವಿವರವಾದ ವಿಚಾರಣೆ ನಡೆಸಿತು:-

ಆರೋಪ-1:- ಶ್ರೀ ಎ.ಎನ್. ಹಕೀಮ್, ಇವರು ಬೆಳಗಾವಿಯಲ್ಲಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಸದರಿ ನ್ಯಾಯಾಲಯದ ಜಡ್ಜ್‌ಮೆಂಟ್ ರೈಟರ್ ಆದ ಶ್ರೀಮತಿ ಜಯಂತಿ ಬೀಳಗಿ, ಇವರಿಗೆ ಕಛೇರಿಯಲ್ಲಿ ಮತ್ತು ಗೃಹ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುವಾಗ ಲೈಂಗಿಕ ಕಿರುಕುಳ ನೀಡಿರುವುದು ಕ.ನಾ.ಸೇ. (ನಡತೆ) ನಿಯಮಗಳ ನಿಯಮ 3(1)(iii) ಮತ್ತು 29(ಬಿ)ನ್ನು ಉಲ್ಲಂಘಿಸಿರುತ್ತಾರೆ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೧, ೨೦೧೬ ೩೫೫

ಆರೋಪ-2:- ಶ್ರೀ ಎ.ಎನ್. ಹಕೀಮ್, ಇವರು ಪ್ರಿಸೈಡಿಂಗ್ ಅಧಿಕಾರಿಯಾಗಿ ಎಫ್.ಟಿ.ಸಿ.-IV ಕೋರ್ಟ್, ಇಲ್ಲಿ ಮೇ, 2008ರಿಂದ ಜೂನ್, 2009ರ ಅವಧಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಇದೇ ಕಛೇರಿಯಲ್ಲಿ ಶೀಘ್ರಲಿಪಿಗಾರ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಮತಿ ಸುಧಾ ವಿದ್ಯಾಧರ ಕಿಲ್ಲೆದರ್ (ಜನಗೌಡರ್), ಇವರಿಗೆ ಕಛೇರಿಯಲ್ಲಿ ಮತ್ತು ಗೃಹ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುವಾಗ ಲೈಂಗಿಕ ಕಿರುಕುಳ ನೀಡಿರುವುದು ಕ.ನಾ.ಸೇ. (ನಡತೆ) ನಿಯಮಗಳ ನಿಯಮ 3(1)(iii) ಮತ್ತು 29(ಬಿ)ನ್ನು ಉಲ್ಲಂಘಿಸಿರುತ್ತಾರೆ.

ಆರೋಪ-3:- ಶ್ರೀ ಎ.ಎನ್. ಹಕೀಮ್, ಇವರು ಬೆಳಗಾವಿಯಲ್ಲಿ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹುದ್ದೆಯಲ್ಲಿ ಅಕ್ಟೋಬರ್, 2009ರಿಂದ ಮಾರ್ಚ್, 2010ರ ಅವಧಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಇದೇ ಕಛೇರಿಯಲ್ಲಿ ಶೀಘ್ರಲಿಪಿಗಾರ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಮತಿ ಶಮಂತ ಮಹೇಶ್ ಕುಲಕರ್ಣಿ, ಇವರಿಗೆ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅತ್ಯಂತ ಕೆಟ್ಟದಾಗಿ, ಅಸಭ್ಯವಾಗಿ ದುರ್ವರ್ತನೆ ತೋರಿ, ಲೈಂಗಿಕ ಕಿರುಕುಳ ನೀಡಿರುವುದು ಹಾಗೂ ಲೈಂಗಿಕ ಪ್ರಕ್ರಿಯೆಗೆ ಪ್ರೇರೇಪಿಸಿರುವುದು ಮತ್ತು ಶ್ರೀಮತಿ ಆರ್.ಆರ್. ಬಡಿಗೇರ್, ಇವರೊಂದಿಗೆ ಸಂಬಂಧವನ್ನು ಹೊಂದಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದು, ಕ.ನಾ.ಸೇ. (ನಡತೆ) ನಿಯಮಗಳ ನಿಯಮ 3(1)(iii) ಮತ್ತು 29(ಬಿ)ನ್ನು ಉಲ್ಲಂಘಿಸಿರುತ್ತಾರೆ.

ಆರೋಪ-4:- ಶ್ರೀ ಎ.ಎನ್. ಹಕೀಮ್, ಇವರು ಬೆಳಗಾವಿಯಲ್ಲಿ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹುದ್ದೆಯಲ್ಲಿ ಮೇ, 2010ರಿಂದ ಮೇ, 2011ರ ಅವಧಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಇದೇ ಕಛೇರಿಯಲ್ಲಿ ಎಸ್.ಡಿ.ಎ. ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಮತಿ ಅನಿತ ಬಿ.ಗಣಾಚಾರಿ, ಇವರಿಗೆ ಗೃಹ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅತ್ಯಂತ ಕೆಟ್ಟದಾಗಿ, ಅಸಭ್ಯವಾಗಿ ದುರ್ವರ್ತನೆ ತೋರಿ, ಲೈಂಗಿಕ ಕಿರುಕುಳ ನೀಡಿರುವುದು ಕ.ನಾ.ಸೇ. (ನಡತೆ) ನಿಯಮಗಳ ನಿಯಮ 3(1)(iii) ಮತ್ತು 29(ಬಿ)ನ್ನು ಉಲ್ಲಂಘಿಸಿರುತ್ತಾರೆ.

ಮೇಲ್ಕಂಡ ನಾಲ್ಕು ಆರೋಪಗಳ ಬಗ್ಗೆ ವಿಚಾರಣಾಧಿಕಾರಿಯವರು ವಿಚಾರಣೆ ನಡೆಸಿ, ಆರೋಪಿತರು ನೀಡಿರುವ ಉತ್ತರ ಹಾಗೂ ಲಭ್ಯವಿರುವ ದಾಖಲೆ ಮತ್ತು ಸಾಕ್ಷಿಗಳ ಹೇಳಿಕೆ ಇವುಗಳನ್ನು ಪರಿಗಣಿಸಿ, ಇವರ ವಿರುದ್ಧ ಮಾಡಲಾಗಿರುವ ಎಲ್ಲಾ 4 ಆರೋಪಗಳು ಸಾಬೀತಾಗಿರುತ್ತವೆ ಎಂದು ವಿಚಾರಣಾ ವರದಿಯಲ್ಲಿ ತಿಳಿಸಿರುತ್ತಾರೆ.

ವಿಚಾರಣಾ ವರದಿಯ ಪ್ರತಿಯನ್ನು ಲಗತ್ತಿಸಿ ಶ್ರೀ ಎ.ಎನ್. ಹಕೀಮ್, ಇವರಿಗೆ ಮೇಲೆ (4)ರಲ್ಲಿ ಓದಲಾದ ದಿನಾಂಕ: 09-09-2015ರ ಎರಡನೇ ಷೋಕಾಸ್ ನೋಟೀಸ್ ನೀಡಿ, ವಿಚಾರಣಾ ವರದಿಯನ್ನು ಅಂಗೀಕರಿಸಿ, ತಮಗೆ ಸೇವೆಯಿಂದ ವಜಾ ಮಾಡುವ ದಂಡನೆಯನ್ನು ಏಕೆ ವಿಧಿಸಬಾರದು ಎನ್ನುವ ಬಗ್ಗೆ ಅವರಿಂದ ಉತ್ತರ ನೀಡಲು ಅವಕಾಶ ಕಲ್ಪಿಸಲಾಯಿತು. ಶ್ರೀ ಎ.ಎನ್. ಹಕೀಮ್, ಅವರು ಮೇಲೆ (5)ರಲ್ಲಿ ಓದಲಾದ ದಿನಾಂಕ:25-09-2015ರಲ್ಲಿ ಉತ್ತರವನ್ನು ಸಲ್ಲಿಸಿರುತ್ತಾರೆ.

ಸದರಿಯವರ ಉತ್ತರಗಳನ್ನು ಪರಿಶೀಲಿಸಲಾಗಿ, ಆರೋಪಿತರು ತಮ್ಮ ವಿರುದ್ಧ ಮಾಡಿದ ಆರೋಪಗಳನ್ನು ನಿರಾಕರಿಸಲು ಸಮರ್ಥನೀಯವಾದ ಉತ್ತರಗಳನ್ನು ನೀಡಿರುವುದಿಲ್ಲ. ಆದ್ದರಿಂದ ವಿಚಾರಣಾ ವರದಿಯನ್ನು ಒಪ್ಪಿಕೊಂಡು ಈ ಮುಂದಿನಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 88 ಸೇಉನ್ಯಾ 2015,ಬೆಂಗಳೂರು, ದಿನಾಂಕ: 22-01-2016.

ಮಾನ್ಯ ಕರ್ನಾಟಕ ರಾಜ್ಯಪಾಲರು, ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ ನಿಯಮ 9ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಶ್ರೀ ಎ.ಎನ್. ಹಕೀಮ್, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು, ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅದೇ ನಿಯಮಾವಳಿಯ ನಿಯಮ 8(viii)ರ ಅನ್ವಯ ಸೇವೆಯಿಂದ ವಜಾಗೊಳಿಸಿದ್ದಾರೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಶ್ರ.ದೇ. ಸುನಂದ

ಸರ್ಕಾರದ ಅಧೀನ ಕಾರ್ಯದರ್ಶಿ, PR. 102

ಸಿಬ್ಬಂದಿ ಮತ್ತು ಆಡಳಿತಾ ಸುಧಾರಣಾ ಇಲಾಖೆ (ಸೇವೆಗಳು-6).

ಸಿಬ್ಬಂದಿ ಮತ್ತು ಆಡಳಿತಾ ಸುಧಾರಣಾ ಸಚಿವಾಲಯ

ವಿಷಯ : ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಿಗೆ ಮತ್ತು ನಿವೃತ್ತ ನ್ಯಾಯಾಧೀಶರುಗಳಿಗೆ ಒದಗಿಸಿರುವ ಗೃಹಪರಿಚಾರಕರ ಭತ್ಯೆ (Servant Allowance) ಹೆಚ್ಚಿಸುವ ಕುರಿತು.

ಓದಲಾಗಿದೆ: 1. ಸರ್ಕಾರದ ಆದೇಶ ಸಂಖ್ಯೆ: DPAR 34 SHC 2004, ದಿನಾಂಕ: 15-10-2004.

2. ರಿಜಿಸ್ಟ್ರಾರ್ ಜನರಲ್, ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯ, ಬೆಂಗಳೂರು, ಇವರ ಪತ್ರ ಸಂಖ್ಯೆ:

ಆರ್‌ಪಿಎಸ್-71/2002, ದಿನಾಂಕ: 28-09-2012.

3. ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 72 ಸೇಉನ್ಯಾ 2012, ದಿನಾಂಕ: 21ನೇ ಆಗಸ್ಟ್ 2013.

ಪ್ರಸ್ತಾವನೆ :

ಮೇಲೆ ಕ್ರಮ ಸಂಖ್ಯೆ (1)ರಲ್ಲಿ ಓದಲಾದ ದಿನಾಂಕ 15-10-2004ರ ಸರ್ಕಾರದ ಆದೇಶದಲ್ಲಿ ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಿಗೆ ಹಾಗೂ ನಿವೃತ್ತ ನ್ಯಾಯಾಧೀಶರುಗಳಿಗೆ ಅವರ ನಿವಾಸಗಳಲ್ಲಿ ಕೆಲಸ ಮಾಡಲು ಒಬ್ಬ ಗೃಹಪರಿಚಾರಕನನ್ನು ನೇಮಕ ಮಾಡಿಕೊಳ್ಳಲು ಗೃಹಪರಿಚಾರಕರ ಭತ್ಯೆ (Servant Allowance) ಎಂದು ಕ್ರಮವಾಗಿ ರೂ.3,000/- ಹಾಗೂ ರೂ.2,500/- ಮಾಸಿಕ ಭತ್ಯೆಯನ್ನು ಮಂಜೂರು ಮಾಡಿ ಆದೇಶಿಸಲಾಗಿದೆ.

R.N.I. No. KARBIL/2001/47147 POSTAL REGN. No. RNP/KA/BGS/2202/2014-16

Licensed to post without prepayment WPP No. 297

೩೫೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೧, ೨೦೧೬ ಭಾಗ ೧

ಮೇಲೆ ಕ್ರಮ ಸಂಖ್ಯೆ (2)ರಲ್ಲಿ ಓದಲಾದ ದಿನಾಂಕ: 28-09-2012ರ ಪತ್ರದಲ್ಲಿ ರಿಜಿಸ್ಟ್ರಾರ್ ಜನರಲ್, ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯ, ಬೆಂಗಳೂರು ಇವರು ಮೇಲ್ಕಾಣಿಸಿದ ಗೃಹಪರಿಚಾರಕ ಭತ್ಯೆಯನ್ನು ಹೆಚ್ಚಿಸುವಂತೆ ಅನೇಕ ನಿವೃತ್ತ ನ್ಯಾಯಾಧೀಶರುಗಳು ಕೋರಿಕೆಗಳನ್ನು ಸಲ್ಲಿಸಿರುವ ಹಿನ್ನೆಲೆಯಲ್ಲಿ, ಗೃಹಪರಿಚಾರಕರ ಮಾಸಿಕ ಭತ್ಯೆಯನ್ನು ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಿಗೆ ಹಾಗೂ ನಿವೃತ್ತ ನ್ಯಾಯಾಧೀಶರುಗಳಿಗೆ ಕ್ರಮವಾಗಿ ರೂ.14,000/- ಹಾಗೂ ರೂ.12,000/-ಗಳಿಗೆ ಹೆಚ್ಚಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

ಸದರಿ ಕೋರಿಕೆಯನ್ನು ಪರಿಗಣಿಸಿ, ಮೇಲೆ ಕ್ರಮ ಸಂಖ್ಯೆ (3)ರಲ್ಲಿ ಓದಲಾದ ದಿನಾಂಕ: 21-08-2013ರ ಸರ್ಕಾರದ ಆದೇಶದಲ್ಲಿ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಿಗೆ ಹಾಗೂ ನಿವೃತ್ತ ನ್ಯಾಯಾಧೀಶರುಗಳಿಗೆ ನೀಡಲಾಗುತ್ತಿರುವ ಗೃಹಪರಿಚಾರಕರ ಮಾಸಿಕ ಭತ್ಯೆಯನ್ನು (Servant Allowance) ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಿಗೆ ರೂ.8,000/- (ಎಂಟು ಸಾವಿರ ರೂಪಾಯಿಗಳು ಮಾತ್ರ) ಹಾಗೂ ನಿವೃತ್ತ ನ್ಯಾಯಾಧೀಶರುಗಳಿಗೆ ರೂ.6,000/- (ಆರು ಸಾವಿರ ರೂಪಾಯಿಗಳು ಮಾತ್ರ) ರಂತೆ ಹೆಚ್ಚಿಸಿ ಮಂಜೂರು ಮಾಡಿ ಆದೇಶಿಸಲಾಗಿದೆ.

ಮುಂದುವರೆದು, ಜಸ್ಟೀಸ್ ಕೆದಂಬಾಡಿ ಜಗನ್ನಾಥಶೆಟ್ಟಿ ಹಾಗೂ ಇತರರು ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ರಿಟ್ ಪಿಟಿಷನ್ ಸಂಖ್ಯೆ: 1944- 45/2015(S-R) ದಾಖಲಿಸಿದ್ದರು. ಸದರಿ ಪ್ರಕರಣವನ್ನು ಪರಿಶೀಲಿಸಿದ ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯವು ದಿನಾಂಕ: 07-11-2015ರಂದು ಮಧ್ಯಂತರ ಆದೇಶ ನೀಡಿರುತ್ತದೆ. ಸದರಿ ಆದೇಶದ ಉಧೃತ ಭಾಗವು ಈ ಕೆಳಗಿನಂತಿದೆ :

"(iii) The Government is called upon to issue the necessary order/declaration adopting the Andhra Pradesh scheme by way of interim measure as expeditiously as possible and in any case with in two weeks from the date of the issuance of the certified copy of today's order. The adoption of the Andhra Pradesh scheme shall be with effect from 1.10.2014, as that would be in the letter and spirit of the Hon'ble Supreme Court's order in P. Ramakrishnam Raju's case (supra)".

ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯವು ದಿನಾಂಕ: 07-11-2015ರ ಮಧ್ಯಂತರ ಆದೇಶದಲ್ಲಿ ನೀಡಿರುವ ನಿರ್ದೇಶನದನ್ವಯ ಆಂಧ್ರಪ್ರದೇಶದ ಮಾದರಿಯಲ್ಲಿ ಕರ್ನಾಟಕದಲ್ಲಿನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಿಗೆ ರೂ.14,000/- ಹಾಗೂ ನಿವೃತ್ತ ನ್ಯಾಯಾಧೀಶರುಗಳಿಗೆ ರೂ.12,000/-ರಂತೆ (ಪರಿಚಾರಕ/ವಾಹನ ಚಾಲಕ/ಲಿಪಿಕ ಸಿಬ್ಬಂದಿ/ಭದ್ರತಾ ಸಿಬ್ಬಂದಿಯ ವೆಚ್ಚವು ಒಳಗಂಡೊಂತೆ) ದಿನಾಂಕ: 01-10-2014ರಿಂದ ಜಾರಿಗೆ ಬರುವಂತೆ ಮಂಜೂರು ಮಾಡಲು ತೀರ್ಮಾನಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರಿ ಆದೇಶ ಸಂಖ್ಯೆ ಸಿಆಸುಇ 16 ಸೇಉನ್ಯಾ 2015, ಬೆಂಗಳೂರು, 18ನೇ ಜನವರಿ 2016.

ಪ್ರಸ್ತಾವನೆಯಲ್ಲಿ ವಿವರಿಸಲಾದ ಹಿನ್ನೆಲೆಯಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಿಗೆ ಹಾಗೂ ನಿವೃತ್ತ ನ್ಯಾಯಾಧೀಶರುಗಳಿಗೆ ನೀಡಲಾಗುತ್ತಿರುವ ಗೃಹಪರಿಚಾರಕರ ಮಾಸಿಕ ಭತ್ಯೆಯನ್ನು (Servant Allowance) ದಿನಾಂಕ 01-10-2014ರಿಂದ ಜಾರಿಗೆ ಬರುವಂತೆ ಪರಿಚಾರಕ / ವಾಹನ ಚಾಲಕ / ಲಿಪಿಕ ಸಿಬ್ಬಂದಿ / ಭದ್ರತಾ ಸಿಬ್ಬಂದಿಯ ವೆಚ್ಚವು ಒಳಗೊಂಡಂತೆ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಿಗೆ ರೂ. 14,000/- (ಹದಿನಾಲ್ಕು ಸಾವಿರ ರೂಪಾಯಿಗಳು ಮಾತ್ರ) ಹಾಗೂ ನಿವೃತ್ತ ನ್ಯಾಯಾಧೀಶರುಗಳಿಗೆ ರೂ.12,000/- (ಹನ್ನೆರಡು ಸಾವಿರ ರೂಪಾಯಿಗಳು ಮಾತ್ರ) ರಂತೆ ಹೆಚ್ಚಿಸಿ ಮಂಜೂರು ಮಾಡಿ ಆದೇಶಿಸಲಾಗಿದೆ.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ ಆಇ 30 ಸೇವೆಗಳು-1/2016, ದಿನಾಂಕ:14-1-2016ರಲ್ಲಿ ನೀಡಿರುವ ಸಹಮತಿಯಂತೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಚಂದ್ರಶೇಖರ

ಸರ್ಕಾರದ ಅಧೀನ ಕಾರ್ಯದರ್ಶಿ,

PR. 100

SC. 200

ಸಿ.ಆ.ಸು. ಇಲಾಖೆ (ಸೇವೆಗಳು-6).

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59

Cite this issue. Karnataka Gazette, Government of Karnataka, 21 April 2016. Indian Gazettes, https://egazette.servantsofknowledge.in/details/in.gazette.karnataka_new.2016-04-21.Part-1/. Archive identifier in.gazette.karnataka_new.2016-04-21.Part-1.