Servants of Knowledge
Karnataka Gazette · Government of Karnataka

Karnataka Gazette, Part Part-2, 21 April 2016

Published 21 April 2016

Part
Part-2
Identifier
in.gazette.karnataka_new.2016-04-21.Part-2
Languages
English, Kannada
Published at
Original source ↗

click here for IIIF manifest

ಬೆಂಗಳೂರು, ಗುರುವಾರ, ಏಪ್ರಿಲ್ ೨೧, ೨೦೧೬ (ವೈಶಾಖ ೧, ಶಕ ವರ್ಷ ೧೯೩

ಬೆಂಗಳೂರು, ಗುರುವಾರ,

Bengaluru, Thu

ಶಕ ವರ್ಷ ೧೯೩೮)

ursday, April 21, 2016 (Vaishakha 1, Shaka Varsha 1938

ಸಂಪುಟ ೧೫೧

Volume 151

, Shaka Varsha 1938)

ಸಂಚಿಕೆ ೧೬

Issue 16

ಭಾಗ ೨

ನೇಮಕಗಳು, ಸ್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರಗಳು,

ನೇಮಕಗಳು, ಸ್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರಗಳು,

ನೇಮಕಗಳು, ಸ್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರಗಳು,

ಕರ್ನಾಟಕ ಉಚ್ಛ ನ್ಯಾಯಾಲಯದ ಅಧಿಸೂಚನೆಗಳು

ಕರ್ನಾಟಕ ಉಚ್ಛ ನ್ಯಾಯಾಲಯದ ಅಧಿಸೂಚನೆಗಳು

ಕಾರ್ಮಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಕಾಇ 635 ಇಟಿಐ 2015, ಬೆಂಗಳೂರು, ದಿನಾಂಕ : 28-12-2015.

ಸಂಖ್ಯೆ : ಕಾಇ 635 ಇಟಿಐ 2015, ಬೆಂಗಳೂರು, ದಿನಾಂಕ : 28

ಶ್ರೀ ಪಿ.ಎಸ್.ಎಸ್. ಥಾಮಸ್ ವರದಿಯ ಶಿಫಾರಸ್ಸಿನನ್ವಯ ಇತರೆ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ಇರುವಂತೆ ರಾಜ್ಯದಲ್ಲಿನ ಶ್ರೀ ಪಿ.ಎಸ್.ಎಸ್. ಥಾಮಸ್ ವರದಿಯ ಶಿಫಾರಸ್ಸಿನನ್ವಯ ಇತರೆ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ಇರುವಂತೆ ರಾಜ್ಯದಲ್ಲಿನ ಶ್ರೀ ಪಿ.ಎಸ್.ಎಸ್. ಥಾಮಸ್ ವರದಿಯ ಶಿಫಾರಸ್ಸಿನನ್ವಯ ಇತರೆ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ಇರುವಂತೆ ರಾಜ್ಯದಲ್ಲಿನ ಖಾಸಗಿ ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ಸಿಬ್ಬಂದಿ ವರ್ಗದವರಿಗೆ ಪಿಂಚಣಿ, ಗ್ಯಾಜುಯಿಟಿ, ಸೇವಾ ಸೌಲಭ್ಯಗಳು ಮತ್ತು ಸೇವಾ ಖಾಸಗಿ ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ಸಿಬ್ಬಂದಿ ವರ್ಗದವರಿಗೆ ಪಿಂಚಣಿ, ಗ್ಯಾಜುಯಿಟಿ, ಸೇವಾ ಸೌಲಭ್ಯಗಳು ಮತ್ತು ಸೇವಾ ಖಾಸಗಿ ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ಸಿಬ್ಬಂದಿ ವರ್ಗದವರಿಗೆ ಪಿಂಚಣಿ, ಗ್ಯಾಜುಯಿಟಿ, ಸೇವಾ ಸೌಲಭ್ಯಗಳು ಮತ್ತು ಸೇವಾ ಂತೆ ಭವಿಷ್ಯವರ್ತಿಯಾಗಿ ಜಾರಿಗೊಳಿಸಲು ಹೊರಡಿಸಿರುವ ಸರ್ಕಾರದ ಆದೇಶ ಸಂಖ್ಯೆ : ಕಾಇ 303 ಇಟಿಐ 2014, ಂತೆ ಭವಿಷ್ಯವರ್ತಿಯಾಗಿ ಜಾರಿಗೊಳಿಸಲು ಹೊರಡಿಸಿರುವ ಸರ್ಕಾರದ ಆದೇಶ ಸಂಖ್ಯೆ : ಕಾಇ 303 ಇಟಿಐ 2014, ನಿಯಮಗಳನ್ನು ಒಳಗೊಂಡಂತೆ ಭವಿಷ್ಯವರ್ತಿಯಾಗಿ ಜಾರಿಗೊಳಿಸಲು ಹೊರಡಿಸಿರುವ ಸರ್ಕಾರದ ಆದೇಶ ಸಂಖ್ಯೆ : ಕಾಇ 303 ಇಟಿಐ 2014, 2014ನ್ನು ಅನುಷ್ಠಾನಗೊಳಿಸಲು ಸಕ್ಷಮ ಪ್ರಾಧಿಕಾರವಾಗಿ ಆಯುಕ್ತರು, ಉದ್ಯೋಗ ಮತ್ತು ತರಬೇತಿ ಇಲಾಖೆ, ಬೆಂಗಳೂರು ಇವರನ್ನು ದಿನಾಂಕ : 29-12-2014ನ್ನು ಅನುಷ್ಠಾನಗೊಳಿಸಲು ಸಕ್ಷಮ ಪ್ರಾಧಿಕಾರವಾಗಿ ಆಯುಕ್ತರು, ಉದ್ಯೋಗ ಮತ್ತು ತರಬೇತಿ ಇಲಾಖೆ, ಬೆಂಗಳೂರು ಇವರನ್ನು 2014ನ್ನು ಅನುಷ್ಠಾನಗೊಳಿಸಲು ಸಕ್ಷಮ ಪ್ರಾಧಿಕಾರವಾಗಿ ಆಯುಕ್ತರು, ಉದ್ಯೋಗ ಮತ್ತು ತರಬೇತಿ ಇಲಾಖೆ, ಬೆಂಗಳೂರು ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಿಸಿ ಆದೇಶಿಸಿದೆ.

ಮಿಸಿ ಆದೇಶಿಸಿದೆ.

PR-642

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ವಿ. ಪ್ರಕಾಶ್

ವಿ. ಪ್ರಕಾಶ್

SC-50

ಪೀಠಾಧಿಕಾರಿ, ಪೀಠಾಧಿಕಾರಿ,

ಕಾರ್ಮಿಕ ಇಲಾಖೆ (ಉದ್ಯೋಗ ಮತ್ತು ತರಬೇತಿ). ಕಾರ್ಮಿಕ ಇಲಾಖೆ (ಉದ್ಯೋಗ ಮತ್ತು ತರಬೇತಿ).

PERSONNEL AND ADMINISTRATIVE REFORMS SECRETARIAT

PERSONNEL AND ADMINISTRATIVE REFORMS SECRETARIAT

PERSONNEL AND ADMINISTRATIVE REFORMS SECRETARIAT

NOTIFICATION

No. : DPAR 808 SAS 2015, Bengaluru, Dated: 10th February, 2016

No. : DPAR 808

February, 2016.

Dr. H.R. Mahadev, IAS (KN : 2008), Commissioner for Cane Development & Director of Sugar, Bengaluru is transferred with Dr. H.R. Mahadev, IAS (KN : 2008), Commissioner for Cane Development & Director of Sugar, Bengaluru is transferred with Dr. H.R. Mahadev, IAS (KN : 2008), Commissioner for Cane Development & Director of Sugar, Bengaluru is transferred with immediate effect and posted until further orders as Commissioner, Rural Development, Rural Development & Panchayat Raj immediate effect and posted until further orders as Commissioner, Rural Development, Rural Development & Panchayat R immediate effect and posted until further orders as Commissioner, Rural Development, Rural Development & Panchayat R Department, Bengaluru in the existing vacancy relieving Shri. Munish Moudgil, IAS of concurrent charge. Department, Bengaluru in the existing vacancy relieving Shri. Munish Moudgil, IAS of concurrent charge.

Kum. Pallavi Akurathi, IAS (KN : 2009), Waiting for posting is posted with immediate effect and until further orders as Director, Kum. Pallavi Akurathi, IAS (KN : 2009), Waiting for posting is posted with immediate effect and until further orders as Direc Kum. Pallavi Akurathi, IAS (KN : 2009), Waiting for posting is posted with immediate effect and until further orders as Direc University Education, Bengaluru vice Shri. D.S. Ramesh, IAS, transferred. Department of Pre-University Education, Bengaluru vice Shri. D.S. Ramesh, IAS, transferred.

Shri. D.S. Ramesh, IAS, Director, Pre University Education & E/o Executive Director, Karnataka Examinations Authority, Shri. D.S. Ramesh, IAS, Director, Pre-University Education & E/o Executive Director, Karnataka Examinations Authority,

l further orders as Executive Director, Karnataka Examinations Authority, Bengaluru is transferred with immediate effect and posted until further orders as Executive Director, Karnataka Examinations Authority, Bengaluru is transferred with immediate effect and posted unti

Bengaluru.

By Order and in the name of the Governor of

y Order and in the name of the Governor of Karnataka,

Dinesh Sampathraj

A.Dinesh Sampathraj

PR-643

Under Secretary to Government Under Secretary to Government

DP & AR (Services-I). DP & AR (Services

(೨೨೧)೨೨೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೧, ೨೦೧೬ ಭಾಗ ೨

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಸಿಆಸುಇ 06 ಸೆಅಸೆ 2016, ಬೆಂಗಳೂರು, ದಿನಾಂಕ : 11-02-2016.

ಡಾ|| ಎಂ.ಸಿ.ಆರ್. ಹೆಚ್ಆರ್‌ಡಿ ಸಂಸ್ಥೆ, ತೆಲಂಗಾಣ, ಹೈದರಾಬಾದ್ ಇಲ್ಲಿ ದಿನಾಂಕ : 15-02-2016 ರಿಂದ 25-03-2016 ಹಾಗೂ ದಿನಾಂಕ : 28-03-2016 ರಿಂದ 06-05-2016ರವರೆಗೆ ಜರುಗಲಿರುವ ಇಂಡಕ್ಷನ್ ತರಬೇತಿ ಕಾರ್ಯಕ್ರಮಕ್ಕೆ ನಿಯೋಜನೆಗೊಂಡ ಈ ಕೆಳಕಂಡ ಭಾರತೀಯ ಆಡಳಿತ ಸೇವೆ ಅಧಿಕಾರಿಗಳ ತರಬೇತಿ ಅವಧಿಯಲ್ಲಿ ಅವರ ಹೆಸರಿನ ಮುಂದೆ ತಿಳಿಸಿರುವ ಅಧಿಕಾರಿಗಳನ್ನು ಸಮವರ್ತಿತ ಪ್ರಭಾರದಲ್ಲಿ ನೇಮಿಸಲಾಗಿದೆ.

ಕ್ರಮ ಸ ಂಖ್ಯೆ ತ ರಬೇತಿಗೆ ನಿಯೋಜನೆಗೊಂಡ ಅಧಿಕಾರಿಯವರ ಹೆಸರು ಮತ್ತು ಹುದ್ದೆ ಸ ಮವರ್ತಿತ ಪ್ರಭಾರದಲ್ಲಿ ನೇಮಿಸಿದ ಅಧಿಕಾರಿ
ದಿನಾಂಕ : 1510212016 ರಿಂದ 2510312016 ರವರೆಗೆ
1. ಶಿ ೕ ಎಂ.ಜಿ. ಹಿರೇಮಠ್, ಭಾ.ಆ.ಸೇ., ್ರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಬಾಗಲಕೋಟೆ ಜಿಖ್ಲಾ ಪಂಚಾಯತ್, ಬಾಗಲಕೋಟೆ. ಜಿಖ್ಲಾಧಿಕಾರಿಗಳು, ಬಾಗಲಕೋಟೆ ಜಿಖ್ಲೆ
ದಿನಾಂಕ : 2810312016 ರಿಂದ 0610512016ರವರೆಗೆ
1. ಶಿ ೕ ವಿ. ಶಂಕರ್, ಭಾ.ಆ.ಸೇ., ್ರ ಜಿಖ್ಲಾಧಿಕಾರಿಗಳು, ಬೆಂಗಳೂರು ನಗರ ಜಿಖ್ಲೆ, ಬೆಂಗಳೂರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಬೆಂಗಳೂರು ನಗರ ಜಿಖ್ಲೆ, ಬೆಂಗಳೂರು.
2. ಶಿ ೕಮತಿ ಸುಏಮಾ ಗೋಡಬೋಐೆ, ಭಾ.ಆ.ಸೇ. ್ರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಧಾರವಾಡ ಜಿಖ್ಲಾ ಪಂಚಾಯತ್, ಧಾರವಾಡ ಜಿಖ್ಲಾಧಿಕಾರಿಗಳು, ಧಾರವಾಡ ಜಿಖೆ ್ಲ .

PR-644

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಎ. ದಿನೇಶ್ ಸಂಪತ್‌ರಾಜ್

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಆಸುಇ (ಸೇವೆಗಳು-1).

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಸಿಆಸುಇ 101 ಸೆಅಸೆ 2016, ಬೆಂಗಳೂರು, ದಿನಾಂಕ : 17ನೇ ಫೆಬ್ರವರಿ 2016.

ಶ್ರೀ ಎಂ.ಕೆ. ಅಯ್ಯಪ್ಪ, ಭಾ.ಆ.ಸೇ., ಸಹಕಾರ ಸಂಘಗಳ ನಿಬಂಧಕರು, ಬೆಂಗಳೂರು ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಆಯುಕ್ತರು, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶಕರು, ಬೆಂಗಳೂರು ಹುದ್ದೆಯಲ್ಲಿ ಸಮವರ್ತಿತ ಪ್ರಭಾರದಲ್ಲಿ ನೇಮಿಸಲಾಗಿದೆ.

PR-647

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಎ. ದಿನೇಶ್ ಸಂಪತ್‌ರಾಜ್

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಆಸುಇ (ಸೇವೆಗಳು-1).

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಸಿಆಸುಇ 96 ಸೆಅಸೆ 2016, ಬೆಂಗಳೂರು, ದಿನಾಂಕ : 17ನೇ ಫೆಬ್ರವರಿ 2016.

ಶ್ರೀ ಟಿ.ಎಂ. ವಿಜಯ ಭಾಸ್ಕರ್, ಭಾ.ಆ.ಸೇ., ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಶ್ರೀ ಎಸ್.ಕೆ. ಪಟ್ಟನಾಯಕ್, ಭಾ.ಆ.ಸೇ. ಇವರ ಕೇಂದ್ರ ನಿಯೋಜನೆಯಿಂದ ತೆರವಾಗಿರುವ ಅಧ್ಯಕ್ಷರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಹುದ್ದೆಯಲ್ಲಿ ಸಮವರ್ತಿತ ಪ್ರಭಾರದಲ್ಲಿ ನೇಮಿಸಲಾಗಿದೆ.

PR-648

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಎ. ದಿನೇಶ್ ಸಂಪತ್‌ರಾಜ್

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಆಸುಇ (ಸೇವೆಗಳು-1).

ಶಿಕ್ಷಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಇಡಿ 89 ಯುಡಿವಿ 2015, ಬೆಂಗಳೂರು, ದಿನಾಂಕ : 28-10-2015.

ಪ್ರೊ|| ಟಿ.ಡಿ. ಕೆಂಪರಾಜು, ಪ್ರಾಧ್ಯಾಪಕರು, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು, ಇವರನ್ನು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ, 2000, ಪ್ರಕರಣ 17ರನ್ವಯ, ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೧, ೨೦೧೬ ೨೨೩ ಆದೇಶದವರೆಗೆ ಪ್ರೊ|| ಪಿ. ಸುಬ್ರಮಣ್ಯ ಯಡಪಡಿತ್ತಾಯ, ಕುಲಸಚಿವರು (ಆಡಳಿತ), ಮಂಗಳೂರು ವಿಶ್ವವಿದ್ಯಾಲಯ, ಮಂಗಳೂರು, ಇವರ ಸ್ಥಳಕ್ಕೆ ನೇಮಿಸಲಾಗಿದೆ.

ಪ್ರೊ|| ಪಿ. ಸುಬ್ರಮಣ್ಯ ಯಡಪಡಿತ್ತಾಯ, ಕುಲಸಚಿವರು (ಆಡಳಿತ), ಮಂಗಳೂರು ವಿಶ್ವವಿದ್ಯಾಲಯ, ಮಂಗಳೂರು, ಇವರ ಸೇವೆಯನ್ನು ಈ ಕೂಡಲೇ ಜಾರಿಗೆ ಬರುವಂತೆ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಪ್ರಾಧ್ಯಾಪಕರು, ವಾಣಿಜ್ಯ ವಿಭಾಗ, ಮಂಗಳೂರು ವಿಶ್ವವಿದ್ಯಾಲಯ, ಮಂಗಳೂರು, ಇಲ್ಲಿಗೆ ಹಿಂತಿರುಗಿಸಲಾಗಿದೆ.

PR-652

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಕೆ.ಎಲ್. ಸುಬ್ರಮಣ್ಯ

ಸರ್ಕಾರದ ಅಧೀನ ಕಾರ್ಯದರ್ಶಿ,

ಉನ್ನತ ಶಿಕ್ಷಣ ಇಲಾಖೆ (ವಿಶ್ವವಿದ್ಯಾಲಯಗಳು-2).

ಶಿಕ್ಷಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಇಡಿ 108 ಯುಡಿವಿ 2015, ಬೆಂಗಳೂರು, ದಿನಾಂಕ : 2ನೇ ಡಿಸೆಂಬರ್, 2015.

ಡಾ|| ಎ.ಎಂ. ಖಾನ್, ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ಎಲೆಕ್ಟ್ರಾನಿಕ್ಸ್ ವಿಭಾಗ, ಮಂಗಳೂರು ವಿಶ್ವವಿದ್ಯಾಲಯ, ಮಂಗಳೂರು, ಇವರನ್ನು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 2000ರ ಪ್ರಕರಣ 18(1)ರನ್ವಯ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಡಾ|| ಬಿ. ನಾರಾಯಣ, ಕುಲಸಚಿವರು (ಮೌಲ್ಯಮಾಪನ), ಮಂಗಳೂರು ವಿಶ್ವವಿದ್ಯಾಲಯ, ಮಂಗಳೂರು, ಇವರ ಸ್ಥಳದಲ್ಲಿ ನೇಮಕ ಮಾಡಲಾಗಿದೆ.

ಡಾ|| ಬಿ. ನಾರಾಯಣ, ಕುಲಸಚಿವರು (ಮೌಲ್ಯಮಾಪನ), ಮಂಗಳೂರು ವಿಶ್ವವಿದ್ಯಾಲಯ, ಮಂಗಳೂರು, ಇವರನ್ನು ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಪ್ರಾಧ್ಯಾಪಕರು ರಸಾಯನಶಾಸ್ತ್ರ ವಿಭಾಗ, ಮಂಗಳೂರು ವಿಶ್ವವಿದ್ಯಾಲಯ, ಮಂಗಳೂರು ಈ ಹುದ್ದೆಗೆ ಹಿಂತಿರುಗಿಸಲಾಗಿದೆ.

PR-653

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಕೆ.ಎಲ್. ಸುಬ್ರಮಣ್ಯ

ಸರ್ಕಾರದ ಅಧೀನ ಕಾರ್ಯದರ್ಶಿ,

ಉನ್ನತ ಶಿಕ್ಷಣ ಇಲಾಖೆ (ವಿಶ್ವವಿದ್ಯಾಲಯಗಳು-2).

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಸಿಆಸುಇ 4 ಸೇಆನ್ಯಾ 2016, ಬೆಂಗಳೂರು, ದಿನಾಂಕ : 01-03-2016.

ಕರ್ನಾಟಕ ಉಚ್ಛ ನ್ಯಾಯಾಲಯದ ಅಧಿಸೂಚನೆ ಸಂಖ್ಯೆ : ಜಿಒಬಿ(I)1/2016, ದಿನಾಂಕ : 22-02-2016 ರನ್ವಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ರಾಯಚೂರು ಹುದ್ದೆಗೆ ವರ್ಗಾವಣೆಗೊಂಡಿರುವ ಶ್ರೀ ಎಂ. ಮಹದೇವಯ್ಯ, ಜಿಲ್ಲಾ ನ್ಯಾಯಾಧೀಶರು, ಪ್ರಸ್ತುತ ನಿಬಂಧಕರು, ಕರ್ನಾಟಕ ಆಡಳಿತ ನ್ಯಾಯಮಂಡಳಿ, ಬೆಂಗಳೂರು, ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕರ್ನಾಟಕ ಆಡಳಿತ ನ್ಯಾಯಮಂಡಳಿಯ ಸೇವೆಯಿಂದ ಬಿಡುಗಡೆ ಮಾಡಲಾಗಿದೆ.

ಮುಂದುವರೆದು, ಕರ್ನಾಟಕ ಉಚ್ಛ ನ್ಯಾಯಾಲಯದ ಅಧಿಸೂಚನೆ ಸಂಖ್ಯೆ : ಜಿಒಬಿ(1)1/2016, ದಿನಾಂಕ : 22-02-2016ರನ್ವಯ ಶ್ರೀ ನಾರಾಯಣ, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ರಾಯಚೂರು ಇವರ ಸೇವೆಯನ್ನು ಸರ್ಕಾರದ ವಶಕ್ಕೆ ನೀಡಿರುವ ಮೇರೆಗೆ ಸದರಿಯವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಬಂಧಕರು, ಕರ್ನಾಟಕ ಆಡಳಿತ ನ್ಯಾಯಮಂಡಳಿ, ಬೆಂಗಳೂರು ಹುದ್ದೆಗೆ-ಶ್ರೀ ಎಂ. ಮಹದೇವಯ್ಯ, ಜಿಲ್ಲಾ ನ್ಯಾಯಾಧೀಶರು, ಇವರ ವರ್ಗಾವಣೆಯಿಂದ ತೆರವಾಗಿರುವ ಸ್ಥಾನದಲ್ಲಿ ನೇಮಿಸಿ ಮರುಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ.

PR-654

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ SC-50

ಉಮಾ ಕೆ.

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಆಸುಇ (ಸೇವಾ ನಿಯಮಗಳು-2).

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಸಿಆಸುಇ 148 ಸಅಸೇ 2015, ಬೆಂಗಳೂರು, ದಿನಾಂಕ : 10-02-2016.

ಕರ್ನಾಟಕ ಸರ್ಕಾರ ಸಚಿವಾಲಯದ ಸೇವೆಗೆ ಸೇರಿದ ಈ ಕೆಳಕಂಡ ಶಾಖಾಧಿಕಾರಿ ವೃಂದದ ಅಧಿಕಾರಿಗಳಿಗೆ ವೇತನ ಶ್ರೇಣಿ ರೂ. 28100-700- 28800-800-33600-900-39000-1050-45300-1200-50100ರ ಸರ್ಕಾರದ ಅಧೀನ ಕಾರ್ಯದರ್ಶಿ ವೃಂದಕ್ಕೆ ಸ್ಥಾನಾಪನ್ನ ಬಡ್ತಿ ನೀಡಿ, ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ಸೂಚಿಸಿರುವ ಹುದ್ದೆಗಳಿಗೆ ಸ್ಥಳ ನಿಯುಕ್ತಿಗೊಳಿಸಿ ನೇಮಿಸಲಾಗಿದೆ.

೨೨೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೧, ೨೦೧೬ ಭಾಗ ೨
ಕ್ರಮ ಸ ಂಖ್ಯೆ ಶಾಖಾಧಿಕಾರಿಯವರ ಹೆಸರು ಮತ್ತು ಕರ್ತವ್ಯ ನಿರ್ವಹಿಸುತ್ತಿರುವ ಇಐಾಖೆ ಬಡ್ತಿ ನೀಡಿ ಸ್ಥಳ ನಿಯುಕ್ತಿಗೊಳಿಸಐಾದ ಹುದ್ದೆ : ಇಐಾಖೆ
1. ಶ್ರೀಮತಿ ಲೀಖಾವತಿ ಕೆ.ಎಸ್. ವಾಣಿಜ್ಯ ಮತ್ತು ಕೈಗಾರಿಕಾ ಇಖಾಖೆ, (ಐ.ಎಫ್.ಎ.ಓಅಭಿಪ್ರಾಯ) ಉಪನಿರ್ದೇಶಕರು, ಕರ್ನಾಟಕ ಸರ್ಕಾರ ಸಚಿವಾಲಯ, ತರಬೇತಿ ಸಂಸ್ಥೆಓ ಶ್ರೀಮತಿ ಸಿ. ಶೀಖಾ ಇವರ ವಯೋನಿವೃತ್ತಿಯಿಂದ ತೆರವಾಗಿರುವ ಹುದ್ದೆಗೆ, ನಿಯೋಜನೆ ಮೇಖೆ ನೇಮಿಸಿದೆ.
2. ಶ್ರೀ ರಮೇಶ್ ವಿ. ಯೋಜನಾ ಇಖಾಖೆ, (ಎಸ್ಓ4) ಸರ್ಕಾರದ ಅಧೀನ ಕಾರ್ಯದರ್ಶಿ, ಕೃಷಿ ಇಖಾಖೆಓ ಶ್ರೀ ಎಸ್.ಆರ್. ಬಸವರಾಜಯ್ಯ ಇವರ ವರ್ಗಾವಣೆಯಿಂದ ತೆರವಾಗಿರುವ ಹುದ್ದೆಗೆ
3. ಶ್ರೀ ರಂಗನಗೌಡ ಎಸ್.ಆರ್. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಖಾಖೆ. ಸರ್ಕಾರದ ಅಧೀನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಖಾಖೆ (ಸೇವೆಗಳುಓಬಿ) ಶ್ರೀ ವಿ. ಹನುಮಂತಯ್ಯ ಇವರ ಬಡ್ತಿಯಿಂದ ತೆರವಾಗಿರುವ ಹುದ್ದೆಗೆ.

ಈ ಮುಂಬಡ್ತಿಯು ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದ್ರಾಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಆದೇಶ 2013ರ ಕಂಡಿಕೆ-13(ಎ)ಗೆ ಮಾನ್ಯ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು ಅರ್ಜಿ ಸಂಖ್ಯೆ 4368-72/2014ರಲ್ಲಿ ತಡೆಯಾಜ್ಞೆಯನ್ನು ನೀಡಿರುವುದರಿಂದ ಮಾನ್ಯ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ ಅಂತಿಮ ಆದೇಶ ಹಾಗೂ ಇತರೆ ನ್ಯಾಯಾಲಯಗಳ ಅಂತಿಮ ಆದೇಶಕ್ಕನುಗುಣವಾಗಿ ಪರಿಶೀಲನೆ ಮತ್ತು ಮರು ಹೊಂದಾಣಿಕೆ ಮಾಡುವ ಷರತ್ತಿಗೊಳಪಟ್ಟಿರುತ್ತದೆ.

ಭಾಗ-1

ನೇಮಕಾತಿ ನಿರೀಕ್ಷಣೆಯಲ್ಲಿರುವ ಸರ್ಕಾರದ ಅಧೀನ ಕಾರ್ಯದರ್ಶಿ ವೃಂದದ ಈ ಕೆಳಕಂಡ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ

ಕ್ರಮ ಸ ಂಖ್ಯೆ ಅಧಿಕಾರಿಯ ಹೆಸರು ಸ ್ಥಳ ನಿಯುಕ್ತಿಗೊಳಿಸಐಾದ ಹುದ್ದೆ : ಇಐಾಖೆ
1. ಶ್ರೀ ಕೆ.ಎಂ. ಶಾಂತಕುಮಾರ್, ಸರ್ಕಾರದ ಅಧೀನ ಕಾರ್ಯದರ್ಶಿ, ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಖಾಖೆ (ಕಾನೂನು ಕೋಶ)ಓ ಶ್ರೀಮತಿ ಹೆಚ್.ಎಸ್. ಬ ಾಗ್ಯಲಕ್ಷ್ಮೀ ಇವರ ವರ್ಗಾವಣೆ ಆದೇಶವನ್ನು ರದ್ದುಪಡಿಸುವುದರಿಂದ ತೆರವಾಗಲಿರುವ ಹುದ್ದೆಗೆ.
2. ಶ್ರೀಮತಿ ಎ.ಎನ್. ರಾಧಾಮಣಿ, ಸರ್ಕಾರದ ಅಧೀನ ಕಾರ್ಯದರ್ಶಿ ಸರ್ಕಾರದ ಅಧೀನ ಕಾರ್ಯದರ್ಶಿ, ಕಾರ್ಮಿಕ ಇಖಾಖೆಓಖಾಲಿ ಹುದ್ದೆಗೆ
3. ಶ್ರೀಮತಿ ಮಾಖಾ ಫರ್ನಾಂಡಿಸ್, ಸರ್ಕಾರದ ಅಧೀನ ಕಾರ್ಯದರ್ಶಿ ಸರ್ಕಾರದ ಅಧೀನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಖಾಖೆ (ಕಾನೂನು ಕೋಶ) ಶ್ರೀ ಟಿ.ಎಸ್. ಚಂದ್ರಶೇಖರ ಇವರ ಬಡ್ತಿಯಿಂದ ತೆರವಾಗಿರುವ ಹುದ್ದೆಗೆ
4. ಶ್ರೀಮತಿ ವಿಜಯಲಕ್ಷ್ಮೀ ಈ ಸರ್ಕಾರದ ಅಧೀನ ಕಾರ್ಯದರ್ಶಿ ಸರ್ಕಾರದ ಅಧೀನ ಕಾರ್ಯದರ್ಶಿ, ಶಿಕ್ಷಣ ಇಖಾಖೆ ಓಶ್ರೀಮತಿ ತಾರಾ ಇವರ ಬಡ್ತಿಯಿಂದ ತೆರವಾಗಿರುವ ಹುದ್ದೆಗೆ

ಭಾಗ-2

ಅಧಿಸೂಚನೆ ಸಂಖ್ಯೆ : ಸಿಆಸುಇ 148 ಸಅಸೇ 2015, ದಿನಾಂಕ : 20-01-2016ರನ್ವಯ ಶ್ರೀಮತಿ ಹೆಚ್.ಎಸ್. ಭಾಗ್ಯಲಕ್ಷ್ಮೀ, ಸರ್ಕಾರದ ಅಧೀನ ಕಾರ್ಯದರ್ಶಿ, ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಇವರನ್ನು ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ (ಕಾನೂನು ಕೋಶ) ಹುದ್ದೆಗೆ ವರ್ಗಾಯಿಸಿ ನೇಮಿಸಿರುವುದನ್ನು ರದ್ದುಪಡಿಸಿ, ಇವರ ಸೇವೆಯನ್ನು ಸರ್ಕಾರದ ಅಧೀನ ಕಾರ್ಯದರ್ಶಿ, ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯಲ್ಲಿಯೇ ಮುಂದುವರಿಸಿ ಆದೇಶಿಸಿದೆ.

ಭಾಗ-3

ಅಧಿಸೂಚನೆ ಸಂಖ್ಯೆ : ಸಿಆಸುಇ 148 ಸಅಸೇ 2015, ದಿನಾಂಕ : 29-10-2015ರನ್ವಯ ಶ್ರೀ ಭೀಮಾಶಂಕರ ರಾಸೂರ, ಸರ್ಕಾರದ ಅಧೀನ ಕಾರ್ಯದರ್ಶಿ, ಸಿಆಸುಇ (ರಾಜಕೀಯ) ಇವರನ್ನು ಸರ್ಕಾರದ ಅಧೀನ ಕಾರ್ಯದರ್ಶಿ, ಕಾನೂನು ಇಲಾಖೆಯಲ್ಲಿ ಖಾಲಿ ಹುದ್ದೆಗೆ ವರ್ಗಾಯಿಸಿ ನೇಮಿಸಿರುವುದನ್ನು ಮಾರ್ಪಡಿಸಿ, ಇವರನ್ನು ಸರ್ಕಾರದ ಅಧೀನ ಕಾರ್ಯದರ್ಶಿ, ಆಹಾರ ನಾಗರೀಕ ಸರಬರಾಜು & ಗ್ರಾಹಕರ ವ್ಯವಹಾರಗಳ ಇಲಾಖೆ ಶ್ರೀ ಎಂ.ಆರ್. ಪ್ರಹ್ಲಾದ್ ಇವರ ಬಡ್ತಿಯಿಂದ ತೆರವಾಗಿರುವ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ.

ಭಾಗ-4

ಅಧಿಸೂಚನೆ ಸಂಖ್ಯೆ : ಸಿಆಸುಇ 148 ಸಅಸೇ 2015, ದಿನಾಂಕ : 20-01-2016ರನ್ವಯ ಶ್ರೀ ರಾಬಿನ್ ವನರಾಜ್, ಶಾಖಾಧಿಕಾರಿ ಇವರಿಗೆ ಅಧೀನ ಕಾರ್ಯದರ್ಶಿ, ವೃಂದಕ್ಕೆ ಬಡ್ತಿ ನೀಡಿ ಅಧೀನ ಕಾರ್ಯದರ್ಶಿ, ಮಾನ್ಯ ರಾಜ್ಯಪಾಲರ ಸಚಿವಾಲಯ-ಶ್ರೀಮತಿ ಆರ್. ಕಲ್ಪನ ಇವರ ಬಡ್ತಿಯಿಂದ ತೆರವಾಗಿರುವ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿರುವುದನ್ನು ಮಾರ್ಪಡಿಸಿ, ಇವರನ್ನು ಸರ್ಕಾರದ ಅಧೀನ ಕಾರ್ಯದರ್ಶಿ, ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆಯಲ್ಲಿನ ಖಾಲಿ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ.

PR-655

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಚಂದ್ರಹಾಸ ಗಂ ತಾಳೂಕರ

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಆಸುಇ (ಸೇವೆಗಳು-6).

ಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೧, ೨೦೧೬ ೨೨೫

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಸಿಆಸುಇ 120 ಸೇಮುಇ 2015, ಬೆಂಗಳೂರು, ದಿನಾಂಕ : 26-02-2016.

ಕೆ.ಸಿ.ಎಸ್. ನಿಯಮ 32 ರಡಿ ಮುಖ್ಯ ಇಂಜಿನಿಯರ್ ಹುದ್ದೆಯಲ್ಲಿ ಸ್ವತಂತ್ರ ಪ್ರಭಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕೆಳಗೆ ನಮೂದಿಸಿರುವ ಅಧಿಕಾರಿಗಳು 2016ನೇ ವರ್ಷದಲ್ಲಿ 60 ವರ್ಷಗಳ ವಯೋಮಿತಿಯನ್ನು ತಲುಪುವುದರಿಂದ ಅವರ ಹೆಸರಿನ ಮುಂದೆ ಸೂಚಿಸಿರುವ ದಿನಾಂಕಗಳ

ಕ್ರಮ ಸ ಂಖ್ಯೆ ಅಧಿಕಾರಿಯ ಹೆಸರು ಮತ್ತು ಕಾರ್ಯನಿರ್ವಹಿಸುತ್ತಿರುವ ಹುದ್ದೆ ಜನ್ಮ ದಿನಾಂಕ ನಿವೃತ್ತಿ ದಿನಾಂಕ
1. ಪ್ರೇಮಾವತಿ ಐ.ಎಂ. ಮುಖ್ಯ ಇಂಜಿನಿಯರ್, ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಹಣಾ ಕೋಶ, ಕೆ.ಆರ್. ವೃತ ್ತ , ಬೆಂಗಳೂರು 02ಓ02ಓ1956 29ಓ02ಓ2016
2. ರವೀಂದ್ರ ಎಖ್. ಕಖ್ಯಾಣಿ ಅಧೀಕ್ಷಕ ಇಂಜಿನಿಯರ್, ಕಾಡಾ, ಮಲಪ್ರಭಾ ಮತ್ತು ಘಟಪ್ರಭಾ ಯೋಜನೆಗಳು, ಬ ೆಳಗಾವಿ 09ಓ03ಓ1956 31ಓ03ಓ2016
3. ಜುಮ್ನಾಳ್ ಬಿ.ವೈ. ಆಡಳಿತಾಧಿಕಾರಿ, ಕಾಡಾ, ತುಂಗಭದ್ರಾ ಯೋಜನಾ ವಲಯ, ಮುನಿರಾಬಾದ್, ಕೊಪ್ಪಳ ಜಿಖ್ಲೆ 12ಓ03ಓ1956 31ಓ03ಓ2016
4. ಮಹೇಶ್ ಎಂ. ಹಿರೇಮಠ, ಮುಖ್ಯ ಇಂಜಿನಿಯರ್, ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆ, ಆನಂದರಾವ್ ವೃತ್ತ, ಬ ೆಂಗಳೂರು 03ಓ04ಓ1956 30ಓ04ಓ2016
5. ಪಾಟೀಖ್ ಎ.ಎಸ್. ಮುಖ್ಯ ಇಂಜಿನಿಯರ್, ತುಂಗಾ ಮೇಲ್ದಂಡೆ ಯೋಜನಾ ವಲಯ, ಶಿವಮೊಗ್ಗ. 24ಓ06ಓ1956 30ಓ06ಓ2016
6. ಚ ಂದ್ರಮೌಳಿ ನಾಯಕ್ ಜಿ. ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡ (ಉತ್ತರ), ಧಾರವಾಡ 25ಓ08ಓ1956 31ಓ08ಓ2016
7. ಅನಂತರಾಮು ಸಿ. ಮುಖ್ಯ ಇಂಜಿನಿಯರ್, ಆಲಮಟ್ಟಿ ಯೋಜನಾ ವಲಯ, ಕೆ.ಬಿ.ಜೆ.ಎನ್.ಎಖ್. ಆಲಮಟ್ಟಿ, ಬಾಗಲಕೋಟೆ. 25ಓ08ಓ1956 31ಓ08ಓ2016

ಮೇಲ್ಕಂಡ ಅಧಿಕಾರಿಗಳು ನಿವೃತ್ತಿ ಸೌಲಭ್ಯಕ್ಕೆ ಸಂಬಂಧಿಸಿದಂತೆ ಎಲ್ಲಾ ಪ್ರಪತ್ರಗಳನ್ನು ನಿಗದಿತ ನಮೂನೆಗಳಲ್ಲಿ ಭರ್ತಿ ಮಾಡಿ ಸಂಬಂಧಪಟ್ಟ ಆಡಳಿತಾತ್ಮಕ ಇಲಾಖೆಗಳ ಮೂಲಕ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಸಲ್ಲಿಸತಕ್ಕದ್ದು.

PR-656

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಶ್ರ.ದೇ. ಸುನಂದ

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಆಸು ಇಲಾಖೆ (ಸೇವೆಗಳು-3).

ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಪಸಂಮೀ 07 ಮೀಇಸೇ 2016, ಬೆಂಗಳೂರು, ದಿನಾಂಕ : 01-03-2016.

ಮೀನುಗಾರಿಕೆ ಇಲಾಖೆಯ ಕೆಳಕಂಡ ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರುಗಳನ್ನು ವೇತನ ಶ್ರೇಣಿ ರೂ. 36300-900-39000- 1050-45300-1200-52500-1350-53850 ರಲ್ಲಿ ಮೀನುಗಾರಿಕೆ ಉಪ ನಿರ್ದೇಶಕರ ಹುದ್ದೆಗೆ ಸ್ಥಾನಪನ್ನ ಮುಂಬಡ್ತಿಯನ್ನು ನೀಡಿ ಅವರುಗಳ ಹೆಸರುಗಳ

ಕ್ರಮ ಸ ಂಖ್ಯೆ ಅಧಿಕಾರಿಯ ಹೆಸರು, ಪದನಾಮ ಮತ್ತು ಪ್ರಸ್ತುತ ಕೆಲಸ ನಿರ್ವಹಿಸುತ್ತಿರುವ ಸ್ಥಳ ಸ್ಥಾನಪನ್ನ ಬಡ್ತಿ ನೀಡಿ ನೇಮಿಸಿದ ಹುದ್ದೆ ಮತ್ತು ಸ್ಥಳ
1. ಶ್ರೀ ಡಿ. ಕುಬೇಂದ ್ರನಾಯ್ಕ್ ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು, ದಾವಣಗೆರೆ ಮೀನುಗಾರಿಕೆ ಉಪ ನಿರ್ದೇಶಕರು, ಮಂಗಳೂರುಓಖಾಲಿ ಹುದ್ದೆಗೆ
2. ಶ್ರೀ ದಿನೇಶ್ ಕುಮಾರ್ ಕಳ್ಳೇರ್, ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು, ಬಳ್ಳಾರಿ ಮೀನುಗಾರಿಕೆ ಉಪ ನಿರ್ದೇಶಕರು (ಕರಾವಳಿ), ಮೀನುಗಾರಿಕೆ ನಿರ್ದೇಶನಾಲಯ, ಬೆಂಗಳೂರುಓಖಾಲಿ ಹುದ್ದೆಗೆ
೨೨೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೧, ೨೦೧೬ ಭಾಗ ೨

PR-678

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ರಶ್ಮಿ ಶಿವಶಂಕರ ಪೋಳ

ಸರ್ಕಾರದ ಅಧೀನ ಕಾರ್ಯದರ್ಶಿ,

ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ, (ಮೀನುಗಾರಿಕೆ).

ಸಾರಿಗೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಸಾರಿಇ 18 ಸಾಇಸೇ 2016, ಬೆಂಗಳೂರು, ದಿನಾಂಕ : 05-03-2016.

ಸಾರಿಗೆ ಇಲಾಖೆಯ ಈ ಕೆಳಕಂಡ ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಆಯುಕ್ತರುಗಳಿಗೆ ರೂ. 40050-1050- 45300-1200-52500-1350-56550 ರ ವೇತನ ಶ್ರೇಣಿಯ ಜಂಟಿ ಸಾರಿಗೆ ಆಯುಕ್ತರ ಹುದ್ದೆಗೆ ಸ್ಥಾನಪನ್ನ ಬಡ್ತಿ ನೀಡಿ ತಕ್ಷಣದಿಂದ ಜಾರಿಗೆ ಬರುವಂತೆ

ಕ್ರಮ ಸ ಂಖ್ಯೆ ಅಧಿಕಾರಿಯ ಹೆಸರು, ಮತ್ತು ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ ಬಡ್ತಿ ನೀಡಿ ಸ್ಥಳನಿಯುಕ್ತಿಗೊಳಿಸಐಾದ ಹುದ್ದೆ
1. ಶ್ರೀ ಜೆ. ಜ್ಞಾನೇಂದ್ರಕುಮಾರ್, ಉಪ ಸಾರಿಗೆ ಆಯುಕ ್ತ ರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ, ಬೆಂಗಳೂರು (ಕೇಂದ್ರ) ಜಂಟಿ ಸಾರಿಗೆ ಆಯುಕ್ತರು, ಪರಿಸರ ಮತ್ತು ಇಓಆಡಳಿತ (ಶ್ರೀ ಮಾರುತಿ ಸಂಬ್ರಾಣಿ ಇವರ ಮುಂಬಡ್ತಿಯಿಂದ ತೆರವಾದ ಹುದ್ದೆ)
2. ಶ್ರೀ ಜೆ. ಪುರು?ೋತ್ತಮ ಉಪ ಸಾರಿಗೆ ಆಯುಕ ್ತ ರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ, ಧಾರವಾಡ ಜಂಟಿ ಸಾರಿಗೆ ಆಯುಕ್ತರು, ಕಲಬುರಗಿ ವಿಭಾಗ, ಕಲಬುರಗಿ (ಸರ್ಕಾರದ ಆದೇಶ ಸಂಖ್ಯೆ : ಸಾರಿಇ 292 ಸಾಇಸೇ 2013, ದಿನಾಂಕ : 31ಓ12ಓ2013 ರಲ್ಲಿ ಉನ್ನತೀಕರಿಸಖಾದ ಹುದ್ದೆ)
3. ಶ್ರೀ ಸಿ. ಮಲ್ಲಿಕಾರ್ಜುನ, ಉಪ ಸಾರಿಗೆ ಆಯುಕ ್ತ ರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ, ಬೆಂಗಳೂರು (ಪೂರ್ವ) ವ್ಯವಸ್ಥಾಪಕ ನಿರ್ದೇಶಕರು, ಡಿ. ದೇವರಾಜ ಅರಸ್ ಟ್ರಕ್ ಟರ್ಮಿನಖ್ಸ್ ಲಿಮಿಟೆಡ್, ಬೆಂಗಳೂರು (ಶ್ರೀ ಎಖ್. ಹೇಮಂತಕುಮಾರ್ ಇವರ ಮುಂಬಡ್ತಿಯಿಂದ ತೆರವಾದ ಹುದ್ದೆ)

PR-679

SC-100

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಕೆ. ಬೀರೇಶ್

ಸರ್ಕಾರದ ಅಧೀನ ಕಾರ್ಯದರ್ಶಿ,

ಸಾರಿಗೆ ಇಲಾಖೆ.

ಕರ್ನಾಟಕ ವಿಧಾನಸಭೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಕವಿಸಸ/ಆ-1/23/ಜಂ.ಕಾ.ಕಾ.ಕಾ.ಭಾ/2016, ಬೆಂಗಳೂರು, ದಿನಾಂಕ : 01-03-2016.

ವಿಷಯ : ಕರ್ನಾಟಕ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಹುದ್ದೆಯ ಕಾರ್ಯಭಾರವನ್ನು ಶ್ರೀ ಎಸ್. ಮೂರ್ತಿ, ಜಂಟಿ ಕಾರ್ಯದರ್ಶಿ, ಇವರಿಗೆ ವಹಿಸುವ ಬಗ್ಗೆ.

ಉಲ್ಲೇಖ : ಮಾನ್ಯ ಸಭಾಧ್ಯಕ್ಷರವರ ಟಿಪ್ಪಣಿ ಸಂಖ್ಯೆ : ಕವಿಸಸ/ಸಕ/3301/2016, ದಿನಾಂಕ : 29-02-2016.

ಕರ್ನಾಟಕ ವಿಧಾನಸಭೆ ಸಚಿವಾಲಯದಲ್ಲಿ ಅಪರ ಕಾರ್ಯದರ್ಶಿ (ಕಾರ್ಯದರ್ಶಿ ಕಾರ್ಯಭಾರ) ಯಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಎಸ್.ವೈ. ಕುಳಗೇರಿ, ಇವರು ದಿನಾಂಕ : 29-02-2016 ರಂದು ಸೇವೆಯಿಂದ ವಯೋನಿವೃತ್ತಿ ಹೊಂದಿರುವುದರಿಂದ, ದಿನಾಂಕ : 01-03-2016ರ ಪೂರ್ವಾಹ್ನದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಕಾರ್ಯದರ್ಶಿ ಹುದ್ದೆಯ ಕಾರ್ಯಭಾರವನ್ನು ನಿರ್ವಹಿಸಲು ಈ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಎಸ್. ಮೂರ್ತಿ, ಇವರಿಗೆ ವಹಿಸಲಾಗಿದೆ.

PR-680

SC-50

ಸಭಾಧ್ಯಕ್ಷರ ಆದೇಶಾನುಸಾರ ಹೆಚ್.ಎಸ್. ಕಸ್ತೂರಿ

ಅಧೀನ ಕಾರ್ಯದರ್ಶಿ,

ಕರ್ನಾಟಕ ವಿಧಾನಸಭೆ ಇಲಾಖೆ.

ಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೧, ೨೦೧೬ ೨೨೭

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಸಿಆಸುಇ 29 ಸೇಉನ್ಯಾ 2016, ಬೆಂಗಳೂರು, ದಿನಾಂಕ : 04-03-2016.

ಕರ್ನಾಟಕ ಉಚ್ಛ ನ್ಯಾಯಾಲಯದ ಪತ್ರ ಹಾಗೂ ಅಧಿಸೂಚನೆ ಸಂಖ್ಯೆ : ಜಿಒಬಿ(1)1/2016, ದಿನಾಂಕ : 22-02-2016ರಲ್ಲಿ ಆದೇಶಿಸಿರುವಂತೆ ಶ್ರೀ ಎಂ. ಮಹದೇವಯ್ಯ, ಜಿಲ್ಲಾ ನ್ಯಾಯಾಧೀಶರು, ಅನ್ಯ ಕಾರ್ಯದ ನಿಮಿತ್ತ, ರಿಜಿಸ್ಟ್ರಾರ್, ಕರ್ನಾಟಕ ಆಡಳಿತ ನ್ಯಾಯ ಮಂಡಳಿ, ಬೆಂಗಳೂರು, ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ IIನೇ ಅಡಿಷನಲ್ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ರಾಯಚೂರು, ಈ ಹುದ್ದೆಯಲ್ಲಿ ವರ್ಗಾಯಿಸಿ ನೇಮಕ ಮಾಡಲಾಗಿದೆ.

PR-681

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಶ್ರ.ದೇ. ಸುನಂದ

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-3).

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಸಿಆಸುಇ 148 ಸಅಸೇ 2015 (ಭಾ-1), ಬೆಂಗಳೂರು, ದಿನಾಂಕ : 01-03-2016.

ಸರ್ಕಾರದ ಅಧಿಸೂಚನೆ ಸಂಖ್ಯೆ : ಸಿಆಸುಇ 148 ಸಅಸೇ 2015, ದಿನಾಂಕ : 29-10-2015ರನ್ವಯ ಶ್ರೀಮತಿ ಆರ್. ವಸಂತ, ಶಾಖಾಧಿಕಾರಿ, ಆರ್ಥಿಕ ಇಲಾಖೆ (ಸಾಂಸ್ಥಿಕ ಹಣಕಾಸು) ಇವರಿಗೆ ಅಧೀನ ಕಾರ್ಯದರ್ಶಿ ವೃಂದಕ್ಕೆ ಬಡ್ತಿ ನೀಡಿ ಅಧೀನ ಕಾರ್ಯದರ್ಶಿ, ಸಿಆಸುಇ (ಆಡಳಿತ ಸುಧಾರಣೆ)- ಶ್ರೀಮತಿ ಸಿ.ಎ. ಗಾಯತ್ರಿ ಇವರ ವರ್ಗಾವಣೆಯಿಂದ ತೆರವಾಗಿರುವ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿರುವುದನ್ನು ಮಾರ್ಪಡಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಇವರನ್ನು ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಆರ್ಥಿಕ ಆಯೋಗ ಕೋಶ)-ಶ್ರೀಮತಿ ಕೆ. ಗಜಲಕ್ಷ್ಮಿ, ಅಧೀನ ಕಾರ್ಯದರ್ಶಿ ಇವರ ವಯೋನಿವೃತ್ತಿಯಿಂದ ತೆರವಾಗಿರುವ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ.

PR-682

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಚಂದ್ರಹಾಸ ಗಂ. ತಾಳೂಕರ

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-6).

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಒಇ 403 ಪಿಪಿಇ 2015, ಬೆಂಗಳೂರು, ದಿನಾಂಕ : 29-02-2016.

ಶ್ರೀ ಟಿ.ಎಸ್. ಜಿತೂರಿ, ಸರ್ಕಾರಿ ಅಭಿಯೋಜಕರು, ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಉಡುಪಿ ಇವರಿಗೆ ರೂ. 40050-56550 (ಗ್ರೂಪ್-ಎ ಶ್ರೇಣಿ) ವೇತನ ಶ್ರೇಣಿಯಲ್ಲಿ ಅಭಿಯೋಗ ಉಪ ನಿರ್ದೇಶಕರ ಹುದ್ದೆಗೆ ಕೂಡಲೇ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಸ್ಥಾನಪನ್ನ ಬಡ್ತಿ ನೀಡಿ, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ನಿರ್ದೇಶಕರ ಕಛೇರಿಯಲ್ಲಿ ಶ್ರೀ ವಿ.ಆರ್. ಹೊಸೂರ ಇವರ ಪದೋನ್ನತಿಯಿಂದ ತೆರವಾದ ಅಭಿಯೋಗ ಉಪ ನಿರ್ದೇಶಕರ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ.

PR-683

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ದೇವೆಂದ್ರಪ್ಪ ಕಟ್ಟಿಮನಿ

ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು-ಬಿ).

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಒಇ 397 ಪಿಪಿಇ 2015, ಬೆಂಗಳೂರು, ದಿನಾಂಕ : 23-02-2016.

ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರು/ಕಾನೂನು ಅಧಿಕಾರಿ (ಕಿರಿಯ)ಗಳಿಗೆ ಸರ್ಕಾರಿ ಅಭಿಯೋಜಕರು/ಕಾನೂನು ಅಧಿಕಾರಿ (ಹಿರಿಯ) ಹುದ್ದೆಗೆ ರೂ. 36300-53850ರ (ಗ್ರೂಪ್-ಎ ಶ್ರೇಣಿ) ವೇತನ ಶ್ರೇಣಿಯಲ್ಲಿ ಕೂಡಲೇ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಸ್ಥಾನಪನ್ನ ಬಡ್ತಿ ನೀಡಿ, ಈ ಕೆಳಕಂಡ ತಃಖ್ತೆಯ ಅಂಕಣ (3)ರಲ್ಲಿ ನಮೂದಿಸಿರುವ ಸ್ಥಳಕ್ಕೆ

ಕ್ರಮ ಸ ಂಖ್ಯೆ ಅಧಿಕಾರಿಯ ಹೆಸರು, ಹುದ್ದೆ ಮತ್ತು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ ಶಿ ೕ/ಶ್ರೀಮತಿ ್ರ ಸ ್ಥಳ ನಿಯುಕ್ತಿಗೊಳಿಸಿರುವ ಹುದ್ದೆ ಮತ್ತು ಸ್ಥಳ
1. ಆರ್.ಎ. ಬಾರಾವಲಿ, ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರು, ಸಿ.ಜೆ.ಎಂ. ನ್ಯಾಯಾಲಯ, ಬಾಗಲಕೋಟೆ ಸರ್ಕಾರಿ ಅಭಿಯೋಜಕರು, 10ನೇ ಅಪರ ಜಿಖ್ಲಾ ಮತ್ತು ಸತ್ರ ನ್ಯಾಯಾಲಯ, ಬೆಳಗಾವಿ
2. ಶರಣಗೌಡ ವಿ. ಪಾಟೀಖ್, ಕಾನೂನು ಅಧಿಕಾರಿ (ಕಿರಿಯ), ಕಾನೂನು ಅಧಿಕಾರಿ (ಹಿರಿಯ) ಕಛೇರಿ, ಮೈಸೂರು ಸರ್ಕಾರಿ ಅಭಿಯೋಜಕರು, 63ನೇ ಅಪರ ಸಿಟಿ ಸಿವಿಖ್ ಮತ್ತು ಸತ್ರ ನ್ಯಾಯಾಲಯ, ಬೆಂಗಳೂರು ನಗರ
3. ಕೃ?್ಣ ಜಿ. ದೇಶಭಂಡಾರಿ, ಕಾನೂನು ಅಧಿಕಾರಿ (ಕಿರಿಯ), ಎಸ್.ಪಿ. ಕಛೇರಿ, ಹಾಸನ ಸರ್ಕಾರಿ ಅಭಿಯೋಜಕರು, 3ನೇ ಅಪರ ಜಿಖ್ಲಾ ಮತ್ತು ಸತ್ರ ನ್ಯಾಯಾಲಯ, ಹಾಸನ
4. ಬಿ. ನಾಗಸುಂದರಮ್ಮ ಕಾನೂನು ಅಧಿಕಾರಿ (ಕಿರಿಯ), ಎಸ್.ಪಿ. ಕಛೇರಿ, ಚಿಕ್ಕಮಗಳೂರು ಸರ್ಕಾರಿ ಅಭಿಯೋಜಕರು, 4ನೇ ಅಪರ ಜಿಖ್ಲಾ ಮತ್ತು ಸತ್ರ ನ್ಯಾಯಾಲಯ, ಹಾಸನ (ಪೀಠಾಸೀನಓ ಚ ನ್ನರಾಯಪಟ್ಟಣ)
5. ಸವಿತಾ ಎಂ. ಶಿಗ್ಲಿ, ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರು, ಸಿ.ಜೆ.ಎಂ. ನ್ಯಾಯಾಲಯ, ಗದಗ ಸರ್ಕಾರಿ ಅಭಿಯೋಜಕರು, 4ನೇ ಅಪರ ಜಿಖ್ಲಾ ಮತ್ತು ಸತ್ರ ನ್ಯಾಯಾಲಯ, ಧಾರವಾಡ
6. ಎಂ.ಎಸ್. ಉ?ಾ, ಕಾನೂನು ಅಧಿಕಾರಿ (ಕಿರಿಯ), ಎಸ್.ಪಿ. ಕಛೇರಿ, ಮಂಡ್ಯ ಸರ್ಕಾರಿ ಅಭಿಯೋಜಕರು, ಅಪರ ಜಿಖ್ಲಾ ಮತ್ತು ಸತ್ರ ನ್ಯಾಯಾಲಯ, ಚಾಮರಾಜನಗರ (ಪೀಠಾಸೀನಓ ಕೊಳ್ಳೇಗಾಲ)
7. ಶಾಂತಿಬಾಯಿ, ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರು, ಸಿ.ಜೆ.ಎಂ. ನ್ಯಾಯಾಲಯ, ಉಡುಪಿ ಸರ್ಕಾರಿ ಅಭಿಯೋಜಕರು, 1ನೇ ಅಪರ ಜಿಖ್ಲಾ ಮತ್ತು ಸತ್ರ ನ್ಯಾಯಾಲಯ, ಕಾರಾವಾರ (ಪೀಠಾಸೀನಓಶಿರಸಿ)
8. ಎಸ್.ಎಂ. ಗೆಜ್ಜೆಹಳ್ಳಿ, ಕಾನೂನು ಅಧಿಕಾರಿ (ಕಿರಿಯ), ಪೊಲೀಸ್ ಆಯುಕ ್ತ ರ ಕಛೇರಿ, ಹುಬ್ಬಳ್ಳಿಓಧಾರವಾಡ ಸರ್ಕಾರಿ ಅಭಿಯೋಜಕರು, 9ನೇ ಅಪರ ಜಿಖ್ಲಾ ಮತ್ತು ಸತ್ರ ನ್ಯಾಯಾಲಯ, ಬೆಳಗಾವಿ
9. ಟಿ.ಜಿ. ನಾಗರಾಜು, ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರು, ಸಿ.ಜೆ.ಎಂ. ನ್ಯಾಯಾಲಯ, ಚಿಕ್ಕಬಳ್ಳಾಪುರ ಸರ್ಕಾರಿ ಅಭಿಯೋಜಕರು, 8ನೇ ಅಪರ ಜಿಖ್ಲಾ ಮತ್ತು ಸತ್ರ ನ್ಯಾಯಾಲಯ, ಬೆಂಗಳೂರು ಗ್ರಾಮಾಂತರ
10. ಮಲ್ಲಿಕಾರ್ಜುನ ಜಿ. ಪತ್ತಾರ್, ಕಾನೂನು ಅಧಿಕಾರಿ (ಕಿರಿಯ), ಎಸ್.ಪಿ. ಕಛೇರಿ, ಬೀದರ್ ಸರ್ಕಾರಿ ಅಭಿಯೋಜಕರು, 2ನೇ ಅಪರ ಜಿಖ್ಲಾ ಮತ್ತು ಸತ್ರ ನ್ಯಾಯಾಲಯ, ಬೀದರ್ (ಪೀಠಾಸೀನಓ ಬಸವಕಖ್ಯಾಣ)
11. ಟಿ.ಬಿ. ಲಕ್ಷ್ಮೀದೇವಿ, ಕಾನೂನು ಅಧಿಕಾರಿ (ಕಿರಿಯ), ಎಸ್.ಪಿ. ಕಛೇರಿ, ಮೈಸೂರು ಸರ್ಕಾರಿ ಅಭಿಯೋಜಕರು, 5ನೇ ಅಪರ ಜಿಖ್ಲಾ ಮತ್ತು ಸತ್ರ ನ್ಯಾಯಾಲಯ, ಮಂಡ್ಯ
12. ಡಿ. ಸುಮತಿ ಶಾಂತಮೇರಿ, ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರು, ಸಿ.ಜೆ.ಎಂ. ನ್ಯಾಯಾಲಯ, ಕೋಖಾರ ಸರ್ಕಾರಿ ಅಭಿಯೋಜಕರು, 2ನೇ ಅಪರ ಜಿಖ್ಲಾ ಮತ್ತು ಸತ್ರ ನ್ಯಾಯಾಲಯ, ಚಿಕ್ಕಬಳ್ಳಾಪುರ (ಪೀಠಾಸೀನಓ ಚಿಂತಾಮಣಿ)
13. ಎನ್.ಬಿ. ಅಲಮೇಲು, ಕಾನೂನು ಅಧಿಕಾರಿ (ಕಿರಿಯ), ಎಸ್.ಪಿ. ಕಛೇರಿ, ಕೆ.ಜಿ.ಎಫ್. ಸರ್ಕಾರಿ ಅಭಿಯೋಜಕರು, 7ನೇ ಅಪರ ಜಿಖ್ಲಾ ಮತ್ತು ಸತ್ರ ನ್ಯಾಯಾಲಯ, ಬೆಂಗಳೂರು ಗ್ರಾಮಾಂತರ
14. ಶೈಲಜಾ ಕೃ? ್ಣನಾಯಕ್, ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರು, 10ನೇ ಎ.ಸಿ.ಎಂ.ಎಂ. ನ್ಯಾಯಾಲಯ, ಬೆಂಗಳೂರು ನಗರ ಸರ್ಕಾರಿ ಅಭಿಯೋಜಕರು, 60ನೇ ಅಪರ ಸಿಟಿ ಸಿವಿಖ್ ಮತ್ತು ಸತ್ರ ನ್ಯಾಯಾಲಯ, ಬೆಂಗಳೂರು ನಗರ
15. ಎಂ.ಎಸ್. ಮಂಜುಳ ಕಾನೂನು ಅಧಿಕಾರಿ (ಕಿರಿಯ), ಆರಕ್ಷಕ ಆಯುಕ್ತರ ಕಛೇರಿ, ಮೈಸೂರು ಸರ್ಕಾರಿ ಅಭಿಯೋಜಕರು, 8ನೇ ಅಪರ ಜಿಖ್ಲಾ ಮತ್ತು ಸತ್ರ ನ್ಯಾಯಾಲಯ, ಮೈಸೂರು (ಪೀಠಾಸೀನಓ ಹುಣಸೂರು)
16. ಕೆ. ಗೋಪಾಲರಾವ್, ಕಾನೂನು ಅಧಿಕಾರಿ (ಕಿರಿಯ), ಎಸ್.ಪಿ. ಕಛೇರಿ, ರಾಯಚೂರು ಸರ್ಕಾರಿ ಅಭಿಯೋಜಕರು, ಜಿಖ್ಲಾ ಮತ್ತು ಸತ್ರ ನ್ಯಾಯಾಲಯ, ಯಾದಗಿರಿ
17. ವಿ.ಜಿ. ಹೆಬಸೂರ, ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರು, ಸಿ.ಜೆ.ಎಂ. ನ್ಯಾಯಾಲಯ, ಕಾರವಾರ. ಸರ್ಕಾರಿ ಅಭಿಯೋಜಕರು, 1ನೇ ಅಪರ ಜಿಖ್ಲಾ ಮತ್ತು ಸತ್ರ ನ್ಯಾಯಾಲಯ, ಬಾಗಲಕೋಟೆ (ಪೀಠಾಸೀನಓ ಜಮಖಂಡಿ)
18. ಪ್ರಶಾಂತ್ ಎಸ್. ತೋರಗಖ್, ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರು, 2ನೇ ಎಂ.ಎಂ. ಸಂಚಾರಿ ನ್ಯಾಯಾಲಯ, ಬೆಂಗಳೂರು ನಗರ ಸರ್ಕಾರಿ ಅಭಿಯೋಜಕರು, 68ನೇ ಅಧಿಕ ಸಿಟಿ ಸಿವಿಖ್ ಮತ್ತು ಸತ್ರ ನ್ಯಾಯಾಲಯ, ಬೆಂಗಳೂರು ನಗರ
19. ಬಿ.ಎಸ್. ಪಾಟೀಖ್, ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರು, 3ನೇ ಎಂ.ಎಂ. ಸಂಚಾರಿ ನ್ಯಾಯಾಲಯ, ಬೆಂಗಳೂರು ನಗರ ಸರ್ಕಾರಿ ಅಭಿಯೋಜಕರು, 66ನೇ ಅಧಿಕ ಸಿಟಿ ಸಿವಿಖ್ ಮತ್ತು ಸತ್ರ ನ್ಯಾಯಾಲಯ, ಬೆಂಗಳೂರು ನಗರ
20. ಮೆಹಬೂಬ್ ಐ. ಸಂಗತ್ರಾಶ್, ಕಾನೂನು ಅಧಿಕಾರಿ (ಕಿರಿಯ), ಎಸ್.ಪಿ. ಕಛೇರಿ, ವಿಜಯಪುರ ಸರ್ಕಾರಿ ಅಭಿಯೋಜಕರು, 4ನೇ ಅಪರ ಜಿಖ್ಲಾ ಮತ್ತು ಸತ್ರ ನ್ಯಾಯಾಲಯ, ವಿಜಯಪುರ
21. ಜ ೆ. ಶಾಂತರಾಜ್, ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರು, ಸಿ.ಜೆ.ಎಂ. ನ್ಯಾಯಾಲಯ, ಶಿವಮೊಗ್ಗ ಸರ್ಕಾರಿ ಅಭಿಯೋಜಕರು, 3ನೇ ಅಪರ ಜಿಖ್ಲಾ ಮತ್ತು ಸತ್ರ ನ್ಯಾಯಾಲಯ, ಶಿವಮೊಗ್ಗ.
22. ಬಿ. ಪ್ರಕಾಶ್ಚಂದ್ರ ಶೆಟ್ಟಿ, ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರು, ಅಧಿಕ ಸಿ.ಜೆ.ಎಂ. ನ್ಯಾಯಾಲಯ, ಉಡುಪಿ ಸರ್ಕಾರಿ ಅಭಿಯೋಜಕರು, 4ನೇ ಅಪರ ಜಿಖ್ಲಾ ಮತ್ತು ಸತ್ರ ನ್ಯಾಯಾಲಯ, ಶಿವಮೊಗ್ಗ (ಪೀಠಾಸೀನಓ ಬ ದ್ರಾವತಿ)
23. ಎಂ.ಡಿ. ರಘು ಕಾನೂನು ಅಧಿಕಾರಿ (ಕಿರಿಯ), ಕಾನೂನು ಅಧಿಕಾರಿ (ಹಿರಿಯ) ಕಛೇರಿ, ಮೈಸೂರು ಸರ್ಕಾರಿ ಅಭಿಯೋಜಕರು, 3ನೇ ಅಪರ ಜಿಖ್ಲಾ ಮತ್ತು ಸತ್ರ ನ್ಯಾಯಾಲಯ, ರಾಮನಗರ
24. ಆರ್.ಟಿ. ಅರುಣ, ಕಾನೂನು ಅಧಿಕಾರಿ (ಕಿರಿಯ), ಎಸ್.ಪಿ. ಕಛೇರಿ, ತುಮಕೂರು ಸರ್ಕಾರಿ ಅಭಿಯೋಜಕರು, 6ನೇ ಅಪರ ಜಿಖ್ಲಾ ಮತ್ತು ಸತ್ರ ನ್ಯಾಯಾಲಯ, ತುಮಕೂರು
25. ಎನ್.ಎಸ್. ಮಲ್ಲಯ್ಯ, ಕಾನೂನು ಅಧಿಕಾರಿ (ಕಿರಿಯ), ಎಸ್.ಪಿ. ಕಛೇರಿ, ಕೋಖಾರ ಸರ್ಕಾರಿ ಅಭಿಯೋಜಕರು, 9ನೇ ಅಪರ ಜಿಖ್ಲಾ ಮತ್ತು ಸತ್ರ ನ್ಯಾಯಾಲಯ, ಬೆಂಗಳೂರು ಗ್ರಾಮಾಂತರ
26. ಅನಿಖ್ ಕುಮಾರ್ ಆರ್. ತೊರವಿ, ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರು, 11ನೇ ಎ.ಸಿ.ಎಂ.ಎಂ. ನ್ಯಾಯಾಲಯ, ಬೆಂಗಳೂರು ನಗರ ಸರ್ಕಾರಿ ಅಭಿಯೋಜಕರು, 3ನೇ ಅಪರ ಜಿಖ್ಲಾ ಮತ್ತು ಸತ್ರ ನ್ಯಾಯಾಲಯ, ಕೋಖಾರ (ಪೀಠಾಸೀನಓ ಕೆ.ಜಿ.ಎಫ್)
೨೨೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೧, ೨೦೧೬ ಭಾಗ ೨ ಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೧, ೨೦೧೬ ೨೨೯

PR-684

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ದೇವೆಂದ್ರಪ್ಪ ಕಟ್ಟಿಮನಿ

ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು-ಬಿ).

ತೋಟಗಾರಿಕೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ತೋಇ 07 ರೇಉನಿ 2016, ಬೆಂಗಳೂರು, ದಿನಾಂಕ : 03-03-2016.

ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ನಿಯಮಿತದ ಆರ್ಟಿಕಲ್ ಆಫ್ ಅಸೋಸಿಯೇಷನ್‌ನ ಅನುಚ್ಛೇದ 8(ಡಿ) ರಲ್ಲಿ ಪ್ರದತ್ತವಾದ ಅಧಿಕಾರದನ್ವಯ ಶ್ರೀ ಎ. ಮಂಜು, ಮಾನ್ಯ ಪಶುಸಂಗೋಪನೆ ಮತ್ತು ರೇಷ್ಮೆ ರಾಜ್ಯ ಸಚಿವರು ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೂ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ನಿಯಮಿತದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

PR-686

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಆರ್.ಎಲ್. ಚಿನ್ನಮ್ಮ

ಸರ್ಕಾರದ ಅಧೀನ ಕಾರ್ಯದರ್ಶಿ,

ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ. (ರೇಷ್ಮೆ) PERSONNEL AND ADMINISTRATIVE REFORMS SECRETARIAT

NOTIFICATION

No. : DPAR 57 SAS 2016, Bengaluru, Dated: 11th February, 2016.

The services of Shri, Shobhana. K, Pattanayak, lAS (KN:1982), Additional Chief Secretary to Government, Home Department, are placed at the disposal of Government of India for being appointed as Secretary, Department of Agriculture, Cooperation and Farmers Welfare, Ministry of Agriculture and farmers Welfare.

೨೩೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೧, ೨೦೧೬ ಭಾಗ ೨

Shri. Shobhana. K. Pattanayak, lAS is relieved from the State Government w.e.f. the afternoon of 11th February, 2016 to take up the assignment in Government of India.

This is issued in pursuance of the Communication No. 36/01/2016-EO(SM-I) dated: 29th January, 2016 of the Appointments Committee of the Cabinet, Department of Personnel & Training, Government of India, New Delhi.

By Order and in the name of the Governor of Karnataka,

A. Dinesh Sampathraj

PR-645

Under Secretary to Government

DP & AR (Services-I).

PERSONNEL AND ADMINISTRATIVE REFORMS SECRETARIAT

NOTIFICATION

No. : DPAR 772 SAS 2015, Bengaluru, Dated: 11th February, 2016.

Shri. M.R. Kamble, IAS (KN : 86), Principal Secretary to Government, Public Works, Ports and Inland Water Transport Department is promoted to officiate in the Apex Scale of lAS carrying the pay scale of Rs.80,OOO/ - (fixed) with immediate effect and posted as Additional Chief Secretary to Government. Home Department for a day in the vacancy caused due to Central deputation of Shri. Shobhana. K. Pattanayak. lAS and from the next day, the officer is posted as Additional Chief Secretary to Government, Public Works, Ports and Inland Water Transport Department in the upgraded. post.

By Order and in the name of the Governor of Karnataka,

A. Dinesh Sampathraj

PR-646

Under Secretary to Government

DP & AR (Services-I).

PERSONNEL AND ADMINISTRATIVE REFORMS SECRETARIAT

NOTIFICATION

No. : DPAR 808 SAS 2015, Bengaluru, Dated: 16th February, 2016.

Dr. H.R. Mahadev, lAS (KN:2008), under orders of transfer as Commissioner, Rural Development, Rural Development & Panchayat Raj Department, Bengaluru is posted with immediate effect and until further orders as Chief Operating Officer, Mahatma Gandhi National Rural Employment Guarantee Scheme (MGNREGS), Rural Development & Panchayat Raj Department, Bengaluru.

The orders posting Dr. H.R. Mahadev. IAS, as Commissioner, Rural Development. Rural Development & Panchayat Raj Department, Bengaluru vide Notification of even number dated: 10.02.2016 stands cancelled.

Shri. Munish Moudgil, lAS., Commissioner, Survey, Settlement & Land Records, Bengaluru is continued in concurrent charge of the post of Commissioner, RuraI Development, Rural Development & Panchayat Raj Department, Bengaluru until 31st March, 2016.

By Order and in the name of the Governor of Karnataka,

A. Dinesh Sampathraj

PR-649

Under Secretary to Government

DP & AR (Services-I).

PERSONNEL AND ADMINISTRATIVE REFORMS SECRETARIAT

NOTIFICATION

No. : DPAR 97 SAS 2016, Bengaluru, Dated: 18th February, 2016.

The service of Shri. V. Ponnuraj, lAS (KN:2000), wailing for posting are placed at the disposal of Urban Development Department for being posted until further orders as Managing Director, Karnataka Urban Infrastructure Development & Finance Corporation (KUIDFC), Bengaluru in the existing vacancy relieving Shri. Pankaj Kumar Pandey, lAS of concurrent charge.

By Order and in the name of the Governor of Karnataka,

A. Dinesh Sampathraj

PR-650

Under Secretary to Government

DP & AR (Services-I).

PERSONNEL AND ADMINISTRATIVE REFORMS SECRETARIAT

NOTIFICATION

No. : SiAaSuYi 28 SeVuNya 2016, Bengaluru, Dated: 27-02-2016.

In exercise of the powers conferred under section 9-0f the Code of Criminal Procedure, read with section 3 of the Prevention of Corruption Act, 1988 (Central Act 49 of 1988) and in accordance with Letter No. R.O.C. GOB(I}l/2016, dated 22-02-2016 and Notification No. GOB(I)l/2016, Dated: 22-02-2016 of the Registrar General, High Court of Karnataka, the Government of Karnataka hereby appoints the following Judicial Officers in the cadre of District Judgesಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೧, ೨೦೧೬ ೨೩೧ as the Presiding Officers of the newly -established three Additional City Civil and Sessions Courts at Bengaluru

Sl. No. Name and Designation Place of Posting
1 Smt. Prabhavathi M. Hiremath, III Addl. District and Sessions Judge, Mandya. LXXVI Additional City Civil and Sessions Judge, Bengaluru City.
2 Sri. Manjunatha Nayak, XVI Addl. City Civil and Sessions Judge, Bengaluru City. LXXVII Additional City Civil and Sessions Judge, Bengaluru City.
3 Sri. D.T. Devendran, District Judge, OOD, Additional Secretary to Government, Law Department, Vidhana Soudha, Bengaluru . LXXVIII Additional City Civil and Sessions Judge, Bengaluru City.

By Order and in the name of the Governor of Karnataka,

S.D. SUNANDA

PR-651

Under Secretary to Government

Department of Personnel and Administrative Reforms.

(Services-3).

HIGH COURT OF KARNATAKA

NOTIFICATION

No. : GOB(I) 17 (220)/2015, Bengaluru, Dated: 14-01-2016.

Sri. Padmakar Vanakudre, Addl. Civil Judge and JMFC., Humnabad, is permitted to surrender 15 days of Earned Leave from 17.12.2015 to 31.12.2015(bdi), for the calendar year 2015, out of 47 days of Earned Leave at his credit as per the Endorsement No. GE13/J5/2015-16/1439 dated 11.01.2016, issued by the Accountant General (A&E), Karnataka, Bengaluru.

The Officer shall be paid pay and allowances admissible for the period of leave so surrendered at the rate of 1/30th of the monthly pay and allowances for each day of leave surrendered as per the provisions contained in Rule 118(2) of K.C.S.Rs.

BY ORDER OF THE HIGH COURT PR-657

DEPUTY REGISTRAR

HIGH COURT OF KARNATAKA

NOTIFICATION

No. : GOB(I) 2/2016, Bengaluru, Dated: 14TH JANUARY 2016.

The following transfers and postings of officers of Judicial Department in the cadre of Senior Civil Judges, are

Sl. No. Name of the Officer Present Charge Charge to which posted
1 2 3 4
1 Sri. H. Shashidhara Shetty Senior Civil Judge, OOD, Administrative Officer, Karnataka Judicial Academy, Bengaluru. Proposed for appointment as Senior Civil Judge, OOD, Deputy Director, Karnataka Judicial Academy, Bengaluru. (Vice Sri. Srinivasa Gowda C. - transferred)
2 Sri. Srinivasa Gowda C. Senior Civil Judge, OOD, Deputy Director, Karnataka Judicial Academy, Bengaluru, Proposed for appointment as Senior Civil Judge, OOD, Administrative Officer, Karnataka Judicial Academy. Bengaluru (Vice Sri. H. Shashidhara Shetty - transferred)

BY ORDER OF THE HIGH COURT PR-658

B.A. PATIL

REGISTRAR GENERAL I/c.

೨೩೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೧, ೨೦೧೬ ಭಾಗ ೨

HIGH COURT OF KARNATAKA

NOTIFICATION

No. : GOB II. 81(2)/2011, Bengaluru, Dated: 12-01-2016.

In exercise of the powers conferred by sub-section (2) of Section 13 of the Code of Criminal Procedure, 1973 (Central Act 2 of 1974), the High Court of Karnataka hereby continues the appointment of Sri. Narayana Tarasa Bevinakatti, as Special Judicial Magistrate (Railways). Hubballi, made in the High Court Notification No. GOB.II.134/1997 dated : 22.04.2008 for a further period of one year i.e., from 06.01.2016 or until further orders, whichever is earlier.

BY ORDER OF THE HIGH COURT PR-659

B.A. PATIL

REGISTRAR GENERAL I/c.

HIGH COURT OF KARNATAKA

NOTIFICATION

No. HCE. 192/2015, Bengaluru, Dated: 03rd March, 2016.

Sri N. Mahesha, Assistant Registrar (Secretarial Services) of this office is granted Earned Leave for 08 days on 19.09.2015, 01.10.2015, 26.10.2015, 02.11.2015, 07.11.2015,25.11.2015,07.12.2015 and 21.12.2015 on private affairs with permission to avail general holidays on 20.09.2015, 02.10.2015, 27.10.2015 and 08.11.2015 respectively and to leave the headquarters on 07.11.2015 and 07.12.2015.

Sri B. K. Mahendra Kumar and Smt. A. L. Bhagya, Assistant Registrars (Secretarial Services) of this office are placed in charge of the duties of the above said officer during the above said leave period.

Sri N. Mahesha, Assistant Registrar (Secretarial Services) of this office is reposted to the same post on expiry of the said period.

BY ORDER

PR-660

ANEGUNDI RAGHAVA

ASSISTANT REGISTRAR

HIGH COURT OF KARNATAKA, BENGALURU.

HIGH COURT OF KARNATAKA

NOTIFICATION

No. GOB(I) 21(13)/2016, Bengaluru, Dated: 24-02-2016.

The Presiding Officer of the court of (a) the Metropolitan Magistrate, Traffic Court-III, Bengaluru, is concurrently appointed as the Presiding Officer of the court of Metropolitan Magistrate, Traffic Court VI, Bengaluru and (b) the Metropolitan Magistrate, Traffic Court-IV, Bengaluru, is concurrently appointed as the Presiding Officer of the court of Metropolitan Magistrate, Traffic Court-I, Bengaluru, during the leave period of Smt. Lavanya.H.N, Metropolitan Magistrate, Traffic Court-VI, Bengaluru, i.e. from 16.02.2016 to 25.02.2016(bdi).

BY ORDER OF THE HIGH COURT PR-661

C. CHANNEGOWDA

JOINT REGISTRAR

HIGH COURT OF KARNATAKA

NOTIFICATION

No. GOB. II. 79 /2015, Bengaluru, Dated: 14-01-2016.

In modification of the itinerant arrangement made by High Court under Notification No.GOB.II.79/2015 dated 10.03.2015, the II Addl. Senior Civil Judge & JMFC., Mangaluru. is directed to itinerate to Moodbidri for two days in a week (i.e., on every working Friday and Saturday) at present, to decide the cases relating to Moodbidri taluk, with immediate effect, and until further orders.

BY ORDER OF THE HIGH COURT PR-662

B.A. PATIL

REGISTRAR GENERAL I/cಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೧, ೨೦೧೬ ೨೩೩

HIGH COURT OF KARNATAKA

NOTIFICATION

No. GOB(I) 19(20)/2016, Bengaluru, Dated: 01-03-2016.

The Presiding Officer of the court of II Addl. District and Sessions Judge. Mandya, is concurrently appointed as the Presiding Officer of the court of IV Addl. District and Sessions Judge, Mandya, during the leave period of Sri. Krishnaji Baburao Patil, IV Addl. District and Sessions Judge, Mandya, i.e. from 28.02.2016 to 09.03.2016(bdi).

BY ORDER OF THE HIGH COURT PR-663

C. CHANNEGOWDA

JOINT REGISTRAR

HIGH OF KARNATAKA

NOTIFICATION

No. GOB(I) 20(12)/2016, Bengaluru, Dated: 01-03-2016.

The Presiding Officer of the court of the XVIII Addl. Chief Metropolitan Magistrate, Bengaluru, is concurrently appointed as the Presiding Officer of the court of the I Addl. Chief Metropolitan Magistrate, Bengaluru, during the leave period of Sri. Krishna Prasad Rao K, I Addl. Chief Metropolitan Magistrate, Bengaluru, i.e. from 01.03.2016 to 15.03.2016 (bdi).

BY ORDER OF THE HIGH COURT PR-664

C. CHANNEGOWDA

JOINT REGISTRAR

HIGH COURT OF KARNATAKA

NOTIFICATION

No. GOB(I) 21(09)/2016, Bengaluru, Dated: 26-02-2016.

The Presiding Officer of the Court of the Prl. Civil Judge and JMFC., Hoskote, is concurrently appointed as the Presiding Officer of the Court of the Addl. Civil Judge and JMFC., Hoskote, during the leave period of Smt. Anith H.V, Addl. Civil Judge and JMFC., Hoskote, i.e. from 19.02.2016 to 29.02.2016(bdi).

BY ORDER OF THE HIGH COURT PR-665

C. CHANNEGOWDA

JOINT REGISTRAR

HIGH COURT OF KARNATAKA

NOTIFICATION

No. GOB(I) 19(24)/2016, Bengaluru, Dated: 27-02-2016.

The Presiding Officer of the court of XI Addl. City Civil and Sessions Judge, Bengaluru , is concurrently appointed as the Presiding Officer of the court of XXIV Addl. City Civil and Sessions Judge. Bengaluru. during the leave period of Sri. S. Sridhara, XXIV Addl. City Civil and Sessions Judge, Bengaluru, i.e. from 25.02.2016 to 05.03.2016(bdi).

BY ORDER OF THE HIGH COURT PR-666

C. CHANNEGOWDA

JOINT REGISTRAR

HIGH COURT OF KARNATAKA

NOTIFICATION

No. GOB(I) 19(23)/2016, Bengaluru, Dated: 26-02-2016.

The Presiding Officer of the Court of XII Addl. City Civil and Sessions Judge, Bengaluru, is concurrently appointed as the Presiding Officer of the Court of XLII Addl. City Civil and Sessions Judge, Bengaluru, during the leave period of Sri. Lekkadappa .Jambigi, XLII Addl. City Civil and Sessions Judge, Bengaluru, i.e. from 23.02.2016 to 03.03.2016(bdi).

BY ORDER OF THE HIGH COURT PR-667

C. CHANNEGOWDA

JOINT REGISTRAR೨೩೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೧, ೨೦೧೬ ಭಾಗ ೨

HIGH COURT OF KARNATAKA

NOTIFICATION

No. GOB(I) 21(17)/2016, Bengaluru, Dated: 27-02-2016.

The Presiding Officer of the court of the Prl. Civil Judge and JMFC., Madhugiri, is concurrently appointed as the Presiding Officer of the court of the Civil Judge and JMFC., Koratagere, during the leave period of Sri. Raghavendra. D, Civil Judge and JMFC., Koratagere, from 17.02.2016 to 27.02.2016(bdi).

BY ORDER OF THE HIGH COURT PR-668

C. CHANNEGOWDA

JOINT REGISTRAR

HIGH COURT OF KARNATAKA

NOTIFICATION

No. GOB(I) 21(16)/2016, Bengaluru, Dated: 27-02-2016.

The Presiding Officer of the Court of the Prl. Civil Judge and Addl. JMFC., K.G.F., is concurrently appointed as the Presiding Officer of the Courts of the Addl. Civil Judge and JMFC., K.G.F., during the leave Period of Sri. Jayapraksh V, Addl. Civil Judge and JMFC., K.G.F, i.e. from 22.02.2016 to 07.03.2016(bdi).

BY ORDER OF THE HIGH COURT PR-669

C. CHANNEGOWDA

JOINT REGISTRAR

HIGH COURT OF KARNATAKA

NOTIFICATION

No. GOB. II. 61/1999, Bengaluru, Dated: 26-02-2016.

In modification of the itinerant arrangement made by High Court under Notification No. GOB.II.61/1999 dated 03.01.2014, the Senior Civil Judge & JMFC., Bhalki is directed to itinerate to Aurad, for two days in a week, i.e. on every working Monday and Tuesday, to decide the cases relating to Aurad taluk, with immediate effect and until further order

BY ORDER OF THE HIGH COURT PR-670

JOHN MICHAEL CUNHA

REGISTRAR GENERAL.

HIGH COURT OF KARNATAKA

NOTIFICATION

No. GOB(I) 28/2013, Bengaluru, Dated: 01-03-2016.

The following Judicial Officers are permitted to retire from Judicial Service on the date mentioned against their

Sl. No. Name and Designation Date of Birth Date of Retirement on attaining the age of superannuation
1. Smt. H.S. Kamala. PrI. District and Sessions Judge, Chikkamagaluru. 07.05.1956 31.05.2016
2. Sri. V.G. Bopaiah, XXIII Addl. City Civil and Sessions Judge, Bengaluru City. 08.05.1956 31.05.2016
3. Sri. Virupaxappa Holibasappa Sambrani, I Addl. District and Sessions .Judge, Belagavi. 08.05.1956 31.05.2016
4. Sri. Mahadeve Gowda, Prl. District and Sessions Judge, Gadag. 09.05.1956 31.05.2016
5. Sri. Ashok Babu Banasode, IV Addl. District and Sessions Judge, Kalaburagi. 22.05.1956 31.05.2016
6. Sri. Shankaragouda Lavanagouda Patil, Presiding Officer, Labour Court. Bengaluru, 01.06.1956 31.05.2016
7. Sri. G.B. Mudigoudar, LIII Addl. City Civil and Sessions Judge, Bengaluru City. 01.06.1956 31.05.2016
8. Sri. Vithal Kalappa Badiger, VII Addl. City Civil and Sessions Judge, Bengaluru City. 01.06.1956 31.05.2016
9. Sri. Gunjigavi Siddappa Bhimappa, District Judge. OOD. Secretary. Department of Parliamentary Affairs and Legislation, Vidhana Soudha, Bengaluru. 01.06.1956 31.05.2016
10. Sri. Gokhale Ghalappa K. X Addl. City Civil and Sessions Judge, Bengaluru City 01-06-1956 31-05-2016
ಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೧, ೨೦೧೬ ೨೩೫

BY ORDER OF THE HON'BLE CHIEF JUSTICE, PR-671

JOHN MICHAEL CUNHA

REGISTRAR GENERAL.

HIGH COURT OF KARNATAKA

NOTIFICATION

No. GOB(I) 20(08)/2016, Bengaluru, Dated: 02-03-2016.

The Presiding Officer of the court of Prl. Senior Civil Judge and CJM., Chikkaballapura, is concurrently appointed as the Presiding Officer of the court of Addl. Senior Civil Judge and JMFC., Chikkaballapura, during the leave period of Smt. B.K. Komala, Addl. Senior Civil Judge and JMFC., Chikkaballapura, i.e. from 03.03.2016 to 28.03.2016(bdi).

BY ORDER OF THE HIGH COURT PR-672

C. CHANNEGOWDA

JOINT REGISTRAR

HIGH COURT OF KARNATAKA

NOTIFICATION

No. GOB(I) 21(19)/2016, Bengaluru, Dated: 02-03-2016.

The Presiding Officer of the court of (a) the II Addl. Civil Judge and JMFC., Shivamogga. in concurrent charge of the court of III Addl. Civil Judge and JMFC., Shivamogga and (b) the I Addl. Civil Judge and JMFC .. Shivamogga, in concurrent charge of the court of the IV Addl. Civil Judge and JMFC.. Shivamogga. during the leave period of Smt. Swetha H, III Addl. Civil Judge and JMFC., Shivamogga, i.r. from 14.03.2016 to 31.03.2016(bdi).

BY ORDER OF THE HIGH COURT PR-673

C. CHANNEGOWDA

JOINT REGISTRAR

HIGH COURT OF KARNATAKA

NOTIFICATION

No. GOB (I) 1/2016, Bengaluru, Dated: 2ND MARCH, 2016.

The Presiding officer of the court of V Addl. District and Sessions Judge, Mandya, is concurrently appointed as the Presiding Officer of the court of III Addl. District and Sessions Judge, Mandya (sitting at Srirangapatna), with effect from the date of relief of Smt.

Prabhavathi M. Hiremath and until further

BY ORDER OF THE HIGH COURT PR-674

JOHN MICHAEL CUNHA

REGISTRAR GENERAL.

R.N.I. No. KARBIL/2001/47147 POSTAL REGN. No. RNP/KA/BGS/2202/2014-16

Licensed to post without prepayment WPP No. 297

೨೩೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೧, ೨೦೧೬ ಭಾಗ ೨

HIGH COURT OF KARNATAKA

NOTIFICATION

No. GOB (I) 26/2014, Bengaluru, Dated: 13th January, 2016.

The Presiding Officers of the Courts mentioned at Column No.1 below, are concurrently appointed as the Presiding Officers

Designation of the Presiding Officer Name of the courts to which concurrent appointment is made
(1) (2)
Prl. Civil Judge and JMFC., Hosadurga. Addl. Civil Judge Hosadurga.
Prl. Civil Judge and JMFC, Chitradurga. Addl. Civil Judge and JMFC, Chitradurga.
III Addl. Civil Judge and JMFC, Chitradurga. II Addl. Civil Judge and JMFC, Chitradurga.

BY ORDER OF THE HIGH COURT PR-675

B.A. PATIL

REGISTRAR GENERAL I/c.

HIGH COURT OF KARNATAKA

NOTIFICATION

No. GOB (I) 26/2014, Bengaluru, Dated: 13th January, 2016.

The Presiding Officer of the Court of II Addl Civil Judge and JMFC. Magadi. is concurrently appointed as the Presiding Officer of the Court of Prl. Civil Judge and JMFC., Magadi and Addl. Civil Judge and JMFC, Magadi with effect from 11.01.2016 and until further orders.

BY ORDER OF THE HIGH COURT PR-676

B.A. PATIL

REGISTRAR GENERAL I/c.

HIGH COURT OF KARNATAKA

NOTIFICATION

No. LCA II-45 (Rtmt.)/2015 (CAO) (Sub-file{10}), Bengaluru, Dated: 01-03-2016.

Sri. G.R. Nagaraj, Chief Administrative Officer, District & Sessions Court, Vijayapura, is permitted to retire from service on attaining the age of superannuation w.e.f , 31.05.2016, under Rule 95(1) of K.CS. Rules, by recovering the Government dues, if any.

BY ORDER

PR-677

S. RAGHU

ASSISTANT REGISTRAR

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59

Cite this issue. Karnataka Gazette, Government of Karnataka, 21 April 2016. Indian Gazettes, https://egazette.servantsofknowledge.in/details/in.gazette.karnataka_new.2016-04-21.Part-2/. Archive identifier in.gazette.karnataka_new.2016-04-21.Part-2.