ಬೆಂಗಳೂರು, ಗುರುವಾರ, ಏಪ್ರಿಲ್ ೨೮, ೨೦೧೬ (ವೈಶಾಖ ೮, ಶಕ ವರ್ಷ ೧೯೩
ಬೆಂಗಳೂರು, ಗುರುವಾರ,
Bengaluru, Thursday, April 28, 2016 (Vaishakha 8, Shaka Varsha 193
Bengaluru, Thursday,
ಸಂಪುಟ ೧೫೧
Volume 151
, ಶಕ ವರ್ಷ ೧೯೩೮)
, Shaka Varsha 1938)
ಸಂಚಿಕೆ ೧೭
Issue 17
ಭಾಗ ೪ಎ
ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು, ರಾಜ್ಯದ
ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು,
ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು,
ಅಧಿನಿಯಮಗಳು ಮತ್ತು ಅಧ್ಯಾದೇಶಗಳು, ಕೇಂದ್ರದ ಮತ್ತು ರಾಜ್ಯದ ಶಾಸನಗಳ ಮೇರೆಗೆ ರಾಜ್ಯ ಸರ್ಕಾರವು
ಮೇರೆಗೆ ರಾಜ್ಯ ಸರ್ಕಾರವು
ಅಧಿನಿಯಮಗಳು ಮತ್ತು ಅಧ್ಯಾದೇಶಗಳು, ಕೇಂದ್ರದ ಮತ್ತು ರಾಜ್ಯದ ಶಾಸನಗಳ
ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ
ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ
ಹೊರಡಿಸಿದ ಸಾಮಾನ್ಯ ಶಾಸನಬದ್ಧ
ನಿಯಮಗಳು ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯವು ಮಾಡಿದ ನಿಯಮಗಳು
ನಿಯಮಗಳು ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯವು ಮಾಡಿದ ನಿಯಮಗಳು
ನಿಯಮಗಳು ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯವು ಮಾಡಿದ ನಿಯಮಗಳು
FINANCE SECRETARIAT
NOTIFICATION
No. FD
D 155 CSL 2015, Bengaluru, Date: 11-02-2016.
A OF THE Karnataka Tax on Entry of Goods Act, 1979 (Karnataka Act 27 of In exercise of the powers conferred by section 11-A OF THE Karnataka Tax on Entry of Goods Act, 1979 (Karnataka Act 27 of In exercise of the powers conferred by
1979), the Government of Karnataka being of the opinion that it is necessary in public interest so to do, hereby exempts with immediate 1979), the Government of Karnataka being of the opinion that it is necessary in public interest so to do, hereby exempts with 1979), the Government of Karnataka being of the opinion that it is necessary in public interest so to do, hereby exempts with effect the tax payable under the said Act, on entry of Crude Oil into local area caused by the Indian Strategic Petroleum Reserves effect the tax payable under the said Act, on entry of Crude Oil into local area caused by the Indian Strategic Petroleum Res effect the tax payable under the said Act, on entry of Crude Oil into local area caused by the Indian Strategic Petroleum Res Limited (ISPRL) only for the purpose of storage in caverns situated at Mangaluru, Dakshina Kannada District and Padur in Udupi District Limited (ISPRL) only for the purpose of storage in caverns situated at Mangaluru, Dakshina Kannada District and Pad Limited (ISPRL) only for the purpose of storage in caverns situated at Mangaluru, Dakshina Kannada District and Pad
of Karnataka.
By Order and in the name of the Governor of Karnataka
Governor of Karnataka,
K.S. Padmavathi,
K.S. Padmavathi,
PR-265
Under Secretary to Government, Under Secretary to Government
SC-1100
Finance Department
Department. (C.T.-1)
ಒಳಾಡಳಿತ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಒಇ 02 ಪೊಸಿಪ 2016, ಬೆಂಗಳೂರು,
ಒಇ 02 ಪೊಸಿಪ 2016, ಬೆಂಗಳೂರು, ದಿನಾಂಕ: 15-02-2016.
ರಾಜ್ಯ ಪೊಲೀಸ್ ಇಲಾಖೆಯ ಈ ಕೆಳಕಂಡ ಕಮಾಂಡೆಂಟ್ ಮತ್ತು ಡೆಪ್ಯುಟಿ ಕಮಾಂಡೆಂಟ್ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ರಾಜ್ಯ ಪೊಲೀಸ್ ಇಲಾಖೆಯ ಈ ಕೆಳಕಂಡ ಕಮಾಂಡೆಂಟ್ ಮತ್ತು ಡೆಪ್ಯುಟಿ ಕಮಾಂಡೆಂಟ್ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ರಾಜ್ಯ ಪೊಲೀಸ್ ಇಲಾಖೆಯ ಈ ಕೆಳಕಂಡ ಕಮಾಂಡೆಂಟ್ ಮತ್ತು ಡೆಪ್ಯುಟಿ ಕಮಾಂಡೆಂಟ್ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸಾರ್ವಜನಿಕ ಹಿತದೃಷ್ಟಿಯಿಂದ ಅವರ ಹೆಸರುಗಳ ಮುಂದೆ ಸೂಚಿಸಿರುವ ಸ್ಥಳಗಳಿಗೆ ವರ್ಗಾಯಿಸಿ ಸ್ಥಳ ನಿಯುಕ್ತಿಗೊಳಿಸಿ ಮುಂದಿನ ಆದೇಶದವರೆಗೆ ಸಾರ್ವಜನಿಕ ಹಿತದೃಷ್ಟಿಯಿಂದ ಅವರ ಹೆಸರುಗಳ ಮುಂದೆ ಸೂಚಿಸಿರುವ ಸ್ಥಳಗಳಿಗೆ ವರ್ಗಾಯಿಸಿ ಸ್ಥಳ ನಿಯುಕಿ ಮುಂದಿನ ಆದೇಶದವರೆಗೆ ಸಾರ್ವಜನಿಕ ಹಿತದೃಷ್ಟಿಯಿಂದ ಅವರ ಹೆಸರುಗಳ ಮುಂದೆ ಸೂಚಿಸಿರುವ ಸ್ಥಳಗಳಿಗೆ ವರ್ಗಾಯಿಸಿ ಸ್ಥಳ ನಿಯುಕಿ
| ಕ್ರ.ಸಂ. | ಅಧಿಕಾರಿಯ ಹೆಸರು ಮತ್ತು ಕಾರ್ಯನಿರ್ವಹಿಸುತ್ತಿರುವ ಸ್ಥಳ (ಶ್ರೀ/ಶ್ರೀಮತಿ) | ವ ವ ರ್ಗಾವಣೆಯ ನಂತರ ಸ್ಥಳ ನಿಯುಕ್ತಿಗೊಳಿಸಿದ ಹುದ್ದೆ |
| 1. | ಶ್ರೀ ಎನ್.ಜಗದೀಶ್, ಎಸ್.ಪಿ. ಭಯೋತ್ಪಾದನಾ ನಿಗ್ರಹ ದಳ, (ಸಿಸಿಟಿ), ಆಂತರಿಕ ಎಸ್.ಪಿ. ಭಯೋತ್ಪಾದನಾ ನಿಗ್ರಹ ದಳ, (ಸಿಸಿಟಿ), ಆಂತರಿಕ ಬ ದ್ರತಾ ವಿಭಾಗ, ಬೆಂಗಳೂರು. | ಕಮಾಂಡೆಂಟ್ ಮತ್ತು ಪ್ರಿನ್ಸಿಪಾ್, ಕಮಾಂಡೆಂಟ್ ಮತ್ತು ಪ್ರಿನ್ಸಿಪಾ್, ಕೆ.ಎಸ್.ಆರ್.ಪಿ. ಕೆ.ಎಸ್.ಆರ್.ಪಿ. ತರಬೇತಿ ತರಬೇತಿ ಶಾೆ, ಶಾೆ, ಕಂಗರಾಳ, ಬೆಳಗಾವಿ ಜಿೆ ್ಲ . |
(೧೧೦೧)೧೧೦೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೮, ೨೦೧೬ ಭಾಗ ೪ಎ
| ಕ್ರ.ಸಂ. | ಅಧಿಕಾರಿಯ ಹೆಸರು ಮತ್ತು ಕಾರ್ಯನಿರ್ವಹಿಸುತ್ತಿರುವ ಸ್ಥಳ (ಶ್ರೀ/ಶ್ರೀಮತಿ) | ವ ರ್ಗಾವಣೆಯ ನಂತರ ಸ್ಥಳ ನಿಯುಕ್ತಿಗೊಳಿಸಿದ ಹುದ್ದೆ |
| 2. | ಶ್ರೀ ಎಂ.ಜಿ. ನಾಗಲಿಂಗಯ್ಯ, ಡೆಪ್ಯುಟಿ ಕಮಾಂಡೆಂಟ್, ಕೆ.ಎಸ್.ಐ.ಎಸ್.ಎಫ್.ಬೆಂಗಳೂರು. | ಡೆಪ್ಯುಟಿ ಕಮಾಂಡೆಂಟ್, ಭಯೋತ್ಪಾದನಾ ನಿಗ್ರಹ ದಳ (ಸಿಸಿಟಿ), ಆಂತರಿಕ ಬ ದ್ರತಾ ವಿಭಾಗ, ಬೆಂಗಳೂರು. |
P.R. 266
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ದೇವೆಂದ್ರಪ್ಪ ಕಟ್ಟಿಮನಿ,
ಸರ್ಕಾರದ ಅಧೀನ ಕಾರ್ಯದರ್ಶಿ, ಒಳಾಡಳಿತ ಇಲಾಖೆ. (ಪೊಲೀಸ್ ಸೇವೆಗಳು-ಎ)
FINANCE SECRETARIAT
ERRATA
No. FD 03 SRA 2015, Bengaluru, Date: 10-02-2016.
In Notification No.FD 03 SRA 2015, dt.03-08-2015 of English version published in the Karnataka Gazette dt 10.12.2015, the word "Repeated" appearing in Rule, 13 shall be read as "Repealed".
By Order and in the name of the Governor of Karnataka,
G.B.Hemanna,
PR-267
Under Secretary to Government,
SC-100
Finance Department. (Services-1)
COMMERCE AND INDUSTRIES SECRETARIAT
NOTIFICATION
No. CI 77 JaKaiSe 2014, Bengaluru, Date: 08-01-2016.
The draft of the following rules further to amend the Karnataka Handlooms and Textiles Services (Recruitment) Rules, 1996 which the Government of Karnataka Proposes to make in exercise of the powers conferred by sub-section (1) of section 3 read with section 8 of the Karnataka State Civil Services Act, 1978 (Karnataka Act 14 of 1990) is hereby published as required by the clause (a) of sub section (2) of section 3 of the said Act, for the information of all the persons likely to be affected thereby and notice is hereby given that the said draft will be taken into consideration after fifteen days from the date of its publication in the Official Gazette.
Any objection or suggestions, which may be received by the State Government from any person with respect to the said draft before the expiry of the period specified above will be considered by the State Government. Objections and suggestions may be addressed to the Additional Chief Secretary to Government, Commerce and Industries Department, Karnataka Government Secretariat, Vikasa Soudha, Bengaluru-560001.
DRAFT RULES
1. Title and commencement – (1) These rules may be called the Karnataka Handlooms and Textiles Services (Recruitment) (Amendment) Rules, 2016.
(2) They shall come into force from the date of their final publication in the official Gazette.
2. Amendment of schedule – In the Karnataka Handlooms and Textiles Services (Recruitment) Rules, 1996, in schedule- (i) in the entries relating to the category of post of 'Assistant Director of Textiles' at serial number 9, in column number (6), after the entries under the heading "For promotion'', the following shall be inserted at the end, namely:-
"Provided that if officers who have put in a service of not less than four years are not available, an officer who has put in three years of service may be considered for promotion."
(ii) in the entries relating to the category of post of "Textile Promotional Officer and Technical Assistant" at serial number 10, in column number (6), under the heading "For Promotion under item (a)" the following shall be inserted at the end namely:-
"Provided that, if officers who have put in a service of not less than five years are not available, an officer who has put in three years of service may be considered for promotion."
(iii) in the entries relating to the category of post of "Superintendent" at serial number 11, in column number (6), under the heading "For promotion" the following shall be inserted at the end, namely:-
ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೮, ೨೦೧೬ ೧೧೦೩"Provided further that, if officials who have put in a service of not less than five years are not available, an official who has put in three years of serivice may be considered for promotion."
(iv) in the entries relating to the category of post of "First Division Assistant" at serial number 13, in the column number (6), under the heading "For promotion," the following shall be inserted at the end, namely:-
"Provided that, if officials who have put in a service of not less than five years are not availabe, an official who has put in three years of service may be considered for promotion."
(v) in the entries relaitng to the categories of post of "Stenographers" at serial number 15, in column number (6), under the heading "For promotion", the following shall be inserted at the end , namely:-
"Provided that if officials who have put in a serivice of not less than five years are not availabe, an official who has put in three years of service may be considered for promotion."
(vi) in the entries relating to the category of post of "Second Divison Assistant" at serial number 16, in column number (6), after the entries under the heading. "For promotion and Transfer", the following shall be inserted at the end, namely:-
"Must have put in a service of five years in the cadre of Drivers or in any one or more of the cadres in Group-D Service".
(vii) in the entries relating to the category of post of "Jamedar" at serial number 19, in column number (6), the following shall be inserted at the end, namely:-
"Provided that, if officials who have put in a service of not less than five years are not available, an official who has put in three years of service may be considered for promotion."
SCHEDULE
| Sl. No. | Category of Posts (2) | No. of permanent posts | No.of temporary posts | Method of recruitment | Required qualifying service for the promotion in the present C & R | Minimum qualifying service for the promotion of SC/ST as modified |
| 1 | 2 | 3 | 4 | 5 | 6 | 7 |
| 1 | Assistant Director | 4 years | 3 years | |||
| 2 | Textile Promotional Officer and Technical Assistant | 5 years | 3 years | |||
| 3 | Superintendents | 5 years | 3 years | |||
| 4. | Textile Inspector and Jobbers | Must be holder of a Diploma in Textile or Handloom Technology or possess an equivalent qualification | ||||
| 5 | First Division Assistant | 5 years | 3 years | |||
| 6 | Stenographers | 5 years | 3 years | |||
| 7 | Second Division Assistant | 7 years | 5 years | |||
| 8. | Jamedar | 5 years | 3 years |
By Order and in the name of the Governor of Karnataka,
K.Boralingaiah,
PR-268
Deputy Secretary, (Textiles)
SC-10
Commerce and Industries Department.
೧೧೦೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೮, ೨೦೧೬ ಭಾಗ ೪ಎಸಹಕಾರ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಸಿಒ 15 ಸಿಎನ್ಎಸ್ 2016, ಬೆಂಗಳೂರು ದಿನಾಂಕ : 15-03-2016
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಪ್ರಕರಣ 28ಎ ಉಪ ಪ್ರಕರಣ (4ಬಿ)(1)ರ ಮೇರೆಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಕೊಡಗು ಜಿಲ್ಲೆ ಮಡಿಕೇರಿ ತಾ|| ಗಿರಿಜನ ದೊಡ್ಡಪ್ರಮಾಣದ ವಿವಿದೋದ್ದೇಶ ಸಹಕಾರ ಸಂಘ ನಿ., ಭಾಗಮಂಡಲ ಇದರ ಆಡಳಿತ ಮಂಡಳಿಗೆ ಶ್ರೀ ಪಿ.ಕೆ. ಜನಾರ್ದನ್ ಬಿನ್ ಕೃಷ್ಣ ನಾಯ್ಕ, ಕರಿಕೆ ಗ್ರಾಮ ಮತ್ತು ಅಂಚೆ, ಮಡಿಕೇರಿ ತಾ|| ಇವರನ್ನು ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಸರ್ಕಾರದ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಿದೆ.
P.R. 295
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕೆ. ರಾಧಾಕೃಷ್ಣ
ಸರ್ಕಾರದ ಅಧೀನ ಕಾರ್ಯದರ್ಶಿ-3,
ಸಹಕಾರ ಇಲಾಖೆ
ಕಾರ್ಮಿಕ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಕಾಇ 80 ಕಾಬಾನಿ 2015, ಬೆಂಗಳೂರು ದಿನಾಂಕ : 16-03-2016
ಕಾರ್ಖಾನೆಗಳ ಕಾಯ್ದೆ 1948ರ ಕಲಂ 66(1)(ಬಿ)ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು M/s Tokai Rika Mind India Pvt. Ltd., ಕೆಐಎಡಿಬಿ ಇಂಡಸ್ಟ್ರಿಯಲ್ ಏರಿಯ, ಡಾಬಸಪೇಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಈ ಕಾರ್ಖಾನೆಯ ಆಡಳಿತವರ್ಗದವರಿಗೆ ಈ ಕಾರ್ಖಾನೆಯಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರಿಂದ ಎರಡನೇ ಪಾಳಿಯಲ್ಲಿ ರಾತ್ರಿ 10-00 ಗಂಟೆಯವರೆಗೆ ಕೆಲಸ ಮಾಡಿಸಿಕೊಳ್ಳಲು ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಅನುಮತಿ ನೀಡಲಾಗಿದೆ.
1. ಎರಡನೇ ಪಾಳಿಯಲ್ಲಿ ಕೆಲಸ ನಿರ್ವಹಿಸಲು ಮಹಿಳಾ ಕಾರ್ಮಿಕರಿಂದ ಲಿಖಿತ ಅನುಮತಿಯನ್ನು ಪಡೆಯಬೇಕು. 2. ರಾತ್ರಿ 10-00 ಗಂಟೆಯವರೆಗೆ ಕೆಲಸ ನಿರ್ವಹಿಸುವ ಮಹಿಳಾ ಕಾರ್ಮಿಕರನ್ನು ಅವರವರ ಮನೆಗಳಿಗೆ ತಲುಪಿಸಲು ವಾಹನ ಸೌಕರ್ಯವನ್ನು ಒದಗಿಸುವುದು.
3. ಮಹಿಳಾ ಕಾರ್ಮಿಕರಿಂದ ಯಾವುದೇ ಸಂದರ್ಭದಲ್ಲಿ ಹೆಚ್ಚುವರಿ ಕೆಲಸ ಮಾಡಿಸಬಾರದು. 4. ವಿನಾಯಿತಿ ಅವಧಿಯಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರಿಗೆ ಶಿಶು ಸಂರಕ್ಷಣೆ ಸೌಲಭ್ಯವನ್ನು ಅವರು ಕೆಲಸ ನಿರ್ವಹಿಸುವವರೆಗೆ ಒದಗಿಸುವುದು.
5. ಮಹಿಳಾ ಕಾರ್ಮಿಕರು ಲೈಂಗಿಕ ಕಿರುಕುಳಕ್ಕೆ ಒಳಗಾಗದಂತೆ ಎಲ್ಲಾ ಮುಂಜಾಗ್ರತಾ ಮತ್ತು ಸುರಕ್ಷತಾ ಕ್ರಮ ಕುರಿತು ಕ್ರಮ ಕೈಗೊಳ್ಳುವುದು. 6. ನಿಯಮಾನುಸಾರ ಸ್ಟಾಂಡಿಂಗ್ ಆರ್ಡರ್ಸ್ ತಯಾರಿಸಿ ಅನುಮೋದನೆಯನ್ನು ಪಡೆದುಕೊಳ್ಳುವುದು. ಸಾರ್ವಜನಿಕ ಸಂರಕ್ಷಣಾ ಸೌಲಭ್ಯಗಳನ್ನು ಅಂದರೆ ಇಎಸ್ಐ ಮತ್ತು ಪಿಎಫ್ ಸೌಲಭ್ಯಗಳನ್ನು ಖಾತರಿಪಡಿಸುವುದು. ವಾರದ ರಜೆಯನ್ನು ಕಡ್ಡಾಯವಾಗಿ ನೀಡತಕ್ಕದ್ದು.
7. ಸದರಿ ಸೂಚನೆಯನ್ನು ಕಾರ್ಖಾನೆ ನಾಮಫಲಕದಲ್ಲಿ ಪ್ರದರ್ಶಿಸುವುದು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, P.R. 296
ಜಿ.ಎಂ. ಸಿದ್ದರಾಜು
S.C. 40
ಸರ್ಕಾರದ ಅಧೀನ ಕಾರ್ಯದರ್ಶಿ,
ಕಾರ್ಮಿಕ ಇಲಾಖೆ (ಕಾರ್ಖಾನೆ ಮತ್ತು ಬಾಯ್ಲರುಗಳು)
ಸಹಕಾರ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಸಿಒ 184 ಸಿಎನ್ಎಸ್ 2015, ಬೆಂಗಳೂರು ದಿನಾಂಕ : 10-03-2016
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಪ್ರಕರಣ 28ಎ ಉಪ ಪ್ರಕರಣ (4ಬಿ)(1)ರ ಮೇರೆಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿ., ಕುಣಿಗಲ್ ಇದರ ಆಡಳಿತ ಮಂಡಳಿಗೆ ಶ್ರೀ ವೈ. ಬಿ. ನಂಜೇಗೌಡ ಬಿನ್ ಲೇಟ್ ದೊಡ್ಡಬಾಜಪ್ಪ, ಯಡವಾಣಿ, ಅಮೃತ್ತೂರು ಹೋಬಳಿ, ಕುಣಿಗಲ್ ತಾ|| ಇವರನ್ನು ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಸರ್ಕಾರದ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಿದೆ.
P.R. 297
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕೆ. ರಾಧಾಕೃಷ್ಣ
ಸರ್ಕಾರದ ಅಧೀನ ಕಾರ್ಯದರ್ಶಿ-3,
ಸಹಕಾರ ಇಲಾಖೆಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಗುರುವಾರ, ಏಪ್ರಿಲ್ ೨೮, ೨೦೧೬ ೧೧೦೫
ಸಹಕಾರ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಸಇ 31 ಎಂಆರ್ಇ 2015 (1), ಬೆಂಗಳೂರು ದಿನಾಂಕ : 14-03-2016
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966ರ ಕಲಂ 10ರಡಿ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ 09 ಜನರನ್ನು ಹೊಳೆನರಸೀಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸದಸ್ಯರುಗಳನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಿದೆ.
| ಕ್ರ.ಸಂ. | ಹೆಸರು ಮತ್ತು ವಿಳಾಸ ಶಿ ೕ/ಶ್ರೀಮತಿ ್ರ | ಹುದ್ದೆ |
| 1 | ಸಾಂಬಶಿವಪ್ಪ ಕೆ.ಎಸ್. ಬಿನ್ ಸಣ್ಣ ರಾಮಪ್ಪ, ಕಲ್ಲಹಳ್ಳಿ, ಹಳ್ಳಿ ಮೈಸೂರು (ಹೋ), ಹೊಳೇನರಸೀಪುರ ತಾಲ್ಲೂಕು, ಹಾಸನ ಜ್ಲಿೆ. | ಅಧ್ಯಕ್ಷರು |
| 2 | ಆರ್. ರಂಗಸ್ವಾಮಿ ಬಿನ್ ರಂಗಯ್ಯ ಅಂಬೇಡ್ಕರ್ ನಗರ, ಹೊಳೆನರಸೀಪುರ ಟೌನ್, ಹಾಸನ ಜ್ಲಿೆ. | ಉಪಾಧ್ಯಕ್ಷರು |
| 3 | ತಮ್ಮಯ್ಯ ನಾಯಕ ಬಿನ್ ದ್ಯಾವನಾಯಕ, ಆನೆಕನ್ನಂಬಾಡಿಹಳ್ಳಿ ಮತ್ತು ಅಂಚೆ, ಹಳ್ಳಿ ಮೈಸೂರು (ಹೋ), ಹೊಳೆನರಸೀಪುರ ತಾಲ್ಲೂಕು, ಹಾಸನ ಜಿೆ ್ಲ . | ಸದಸ್ಯರು |
| 4 | ಶಿವಪ್ರಕಾಶ್ ಬಿನ್ ೇ. ಸಿ.ಎನ್. ಮಲ್ಲಪ್ಪಶೆಟ್ಟಿ, ಅತ್ತಿಚೌಡೇನಹಳ್ಳಿ (ಹ), ದೊಡ್ಡಕುಂಚೇವು (ಅಂಚೆ), ಹಳೇಕೋಟೆ ಹೋಬಳಿ, ಹೊಳೆನರಸೀಪುರ ತಾಲ್ಲೂಕು, ಹಾಸನ ಜ್ಲಿೆ. | ಸದಸ್ಯರು |
| 5 | ಬಿ.ಎನ್. ಸ್ವಾಮಿ, ಬಿದರಕ್ಕ ಗ್ರಾಮ, ಹಳ್ಳಿ ಮೈಸೂರು ಹೋಬಳಿ, ಹೊಳೆನರಸೀಪುರ ತಾಲ್ಲೂಕು, ಹಾಸನ ಜಿೆ ್ಲ . | ಸದಸ್ಯರು |
| 6 | ನಾಗೇಂದ್ರ ಬಿನ್ ನಂಜುಂಡೇಗೌಡ, ಉಳಿವಾಲ (ಹ), ಸಿಂಗಾಪುರ (ಅಂಚೆ), ಕಸಬಾ ಹೋಬಳಿ, ಹೊಳೆನರಸೀಪುರ ತಾಲ್ಲೂಕು, ಹಾಸನ ಜಿೆ ್ಲ . | ಸದಸ್ಯರು |
| 7 | ಶಿವಣ್ಣ ಬಿನ್ ೇ. ಚೆಲುವೇಗೌಡ, ದೊಡ್ಡಹಳ್ಳಿ, ಹಳ್ಳಿ ಮೈಸೂರು ಹೋಬಳಿ, ಹೊಳೆನರಸೀಪುರ ತಾಲ್ಲೂಕು, ಹಾಸನ ಜ್ಲಿೆ. | ಸದಸ್ಯರು |
| 8 | ಸೋಮಶೇಖರ ಬಿನ್ ಬಸವರಾಜಪ್ಪ, ಹೊನ್ನೇನಹಳ್ಳಿ (ಹ), ಆನೆ ಕನ್ನಂಬಾಡಿ (ಅಂಚೆ), ಹಳ್ಳಿ ಮೈಸೂರು ಹೋಬಳಿ, ಹೊಳೆನರಸೀಪುರ ತಾಲ್ಲೂಕು, ಹಾಸನ ಜ್ಲಿೆ. | ಸದಸ್ಯರು |
| 9 | ಕೆ.ಆರ್. ನಾಗರಾಜು ಬಿನ್ ೇ. ರಾಜೇಗೌಡ, ಹಾಸನ ಮೈಸೂರು ರಸ್ತೆ, ಕಡವಿನ ಕೋಟೆ, ಹಳೇಕೋಟೆ ಹೋಬಳಿ, ಹೊಳೆನರಸೀಪುರ ತಾಲ್ಲೂಕು, ಹಾಸನ ಜ್ಲಿೆ. | ಸದಸ್ಯರು |
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966ರ ಕಲಂ 10(2)ರಲ್ಲಿ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಮೇಲಿನಂತೆ ನಾಮನಿರ್ದೇಶನಗೊಂಡಿರುವ ಸದಸ್ಯರುಗಳ ಪೈಕಿ, "ಸಾಂಬಶಿವಪ್ಪ ಕೆ.ಎಸ್. ಬಿನ್ ಸಣ್ಣ ರಾಮಪ್ಪ, ಕಲ್ಲಹಳ್ಳಿ, ಹಳ್ಳಿ ಮೈಸೂರು (ಹೋ), ಹೊಳೆನರಸೀಪುರ ತಾಲ್ಲೂಕು, ಹಾಸನ ಜಿಲ್ಲೆ," ಇವರನ್ನು ಅಧ್ಯಕ್ಷರನ್ನಾಗಿ ಹಾಗೂ "ಆರ್. ರಂಗಸ್ವಾಮಿ ಬಿನ್ ರಂಗಯ್ಯ, ಅಂಬೇಡ್ಕರ್ ನಗರ, ಹೊಳೆನರಸೀಪುರ ಟೌನ್, ಹಾಸನ ಜಿಲ್ಲೆ," ಇವರನ್ನು ಉಪಾಧ್ಯಕ್ಷರನ್ನಾಗಿ ಸದರಿ ಸಮಿತಿಗೆ ನಾಮಕರಣ ಮಾಡಿದೆ.
P.R. 298
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, S.C. 30
ಎಲ್.ಸಿ. ಬಸವರಾಜು
ಸರ್ಕಾರದ ಅಧೀನ ಕಾರ್ಯದರ್ಶಿ-1,
ಸಹಕಾರ ಇಲಾಖೆ
ಸಹಕಾರ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಸಇ 31 ಎಂಆರ್ಇ 2015 (2), ಬೆಂಗಳೂರು ದಿನಾಂಕ : 14-03-2016
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966ರ ಕಲಂ 10ರಡಿ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ 09 ಜನರನ್ನು ಅರಕಲಗೂಡು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸದಸ್ಯರುಗಳನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಿದೆ.
| ಕ್ರ.ಸಂ. | ಹೆಸರು ಮತ್ತು ವಿಳಾಸ ಶಿ ೕ/ಶ್ರೀಮತಿ ್ರ | ಹುದ್ದೆ |
| 1 | ಕಂಬೇಗೌಡ ಬಿನ್ ದೊಡೆ ್ಡ ೕಗೌಡ, ಮೂಳೇಹೊಸಹಳ್ಳಿ ಗ್ರಾಮ, ರಾಮನಾಥಪುರ ಹೋಬಳಿ, ಅರಕಲಗೂಡು ತಾಲ್ಲೂಕು, ಹಾಸನ ಜಿೆ ್ಲ . | ಅಧ್ಯಕ್ಷರು |
| 2 | ಲಿಂಗರಾಜಯ್ಯ ಬಿನ್ ಸಿದ್ದರಾಮಯ್ಯ, ದೊಡ್ಡಬೊಮ್ಮೆತ್ತಿ ಗ್ರಾಮ, ಮಲ್ಲೀಪಟ್ಟಣ ಹೋಬಳಿ, ಅರಕಲಗೂಡು ತಾಲ್ಲೂಕು, ಹಾಸನ ಜಿೆ ್ಲ . | ಉಪಾಧ್ಯಕ್ಷರು |
| 3 | ಗಣೇಶ್ ನಾಯ್ಕ ಬಿನ್ ಲಕ್ಕೂರು, ರಾಮನಾಥಪುರ ಹೋಬಳಿ, ಅರಕಲಗೂಡು ತಾಲ್ಲೂಕು, ಹಾಸನ ಜ್ಲಿೆ. | ಸದಸ್ಯರು |
| 4 | ಕರೀಗೌಡ ಬಿನ್ ಶಂಕರೆಗೌಡ, ಕೇರಳಾಪುರ ಗ್ರಾಮ, ರಾಮನಾಥಪುರ ಹೋಬಳಿ, ಅರಕಲಗೂಡು ತಾಲ್ಲೂಕು, ಹಾಸನ ಜ್ಲಿೆ. | ಸದಸ್ಯರು |
| 5 | ಪುಟ್ಟರಾಜೇಗೌಡ ಕೆ.ಬಿ. ಬಿನ್ ಬೋರೇಗೌಡ, ಕಬ್ಬಳೀಗೆರೆ ಗ್ರಾಮ, ಕೊಣನೂರು ಹೋಬಳಿ, ಅರಕಲಗೂಡು ತಾಲ್ಲೂಕು, ಹಾಸನ ಜಿೆ ್ಲ . | ಸದಸ್ಯರು |
| 6 | ಶ್ರೀನಿವಾಸ ಬಿನ್ ಹೊನ್ನೇಗೌಡ, ಅ್ಲಾಪಣ್ಣ, ಹುಳಿಕ್ ಅಂಚೆ, ಅರಕಲಗೂಡು ತಾಲ್ಲೂಕು, ಹಾಸನ ಜ್ಲಿೆ. | ಸದಸ್ಯರು |
| 7 | ಬಸಪ್ಪ ತಂದೆ ನಿಂಗಪ್ಪ, ಕೂಡಲೂರು, ರಾಮನಾಥಪುರ ಹೋಬಳಿ, ಅರಕಲಗೂಡು ತಾಲ್ಲೂಕು, ಹಾಸನ ಜ್ಲಿೆ. | ಸದಸ್ಯರು |
| 8 | ಎ.ಸಿ. ರಮೇಶ್ ಬಿನ್ ಎಸ್.ಎನ್. ಚಂದ್ರಶೆಟ್ಟಿ, ಅರಕಲಗೂಡು ಟೌನ್, ಅರಕಲಗೂಡು ತಾಲ್ಲೂಕು, ಹಾಸನ ಜಿೆ ್ಲ . | ಸದಸ್ಯರು |
| 9 | ಜಬೀವ್ಲುಾ ಬಿನ್ ಕೈಸರ್ ಪಛಾ, ಅರಕಲಗೂಡು ಟೌನ್, ಅರಕಲಗೂಡು ತಾಲ್ಲೂಕು, ಹಾಸನ ಜ್ಲಿೆ. | ಸದಸ್ಯರು |
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966ರ ಕಲಂ 10(2)ರಲ್ಲಿ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಮೇಲಿನಂತೆ ನಾಮನಿರ್ದೇಶನಗೊಂಡಿರುವ ಸದಸ್ಯರುಗಳ ಪೈಕಿ, ಕಂಬೇಗೌಡ ಬಿನ್ ದೊಡ್ಡೇಗೌಡ, ಮೂಳೇಹೊಸಹಳ್ಳಿ ಗ್ರಾಮ ರಾಮನಾಥಪುರ ಹೋಬಳಿ, ಅರಕಲಗೂಡು ತಾಲ್ಲೂಕು, ಹಾಸನ ಜಿಲ್ಲೆ," ಇವರನ್ನು ಅಧ್ಯಕ್ಷರನ್ನಾಗಿ ಹಾಗೂ "ಲಿಂಗರಾಜಯ್ಯ ಬಿನ್ ಸಿದ್ದರಾಮಯ್ಯ, ದೊಡ್ಡಬೊಮ್ಮೆತ್ತಿ ಗ್ರಾಮ, ಮಲ್ಲೀಪಟ್ಟಣ ಹೋಬಳಿ, ಅರಕಲಗೂಡು ತಾಲ್ಲೂಕು, ಹಾಸನ ಜಿಲ್ಲೆ," ಇವರನ್ನು ಉಪಾಧ್ಯಕ್ಷರನ್ನಾಗಿ ಸದರಿ ಸಮಿತಿಗೆ ನಾಮಕರಣ ಮಾಡಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, P.R. 299
ಎಲ್.ಸಿ. ಬಸವರಾಜು
S.C. 30
ಸರ್ಕಾರದ ಅಧೀನ ಕಾರ್ಯದರ್ಶಿ-1,
ಸಹಕಾರ ಇಲಾಖೆ
ಸಹಕಾರ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಸಿಒ 174 ಸಿಎನ್ಎಸ್ 2015, ಬೆಂಗಳೂರು ದಿನಾಂಕ : 10-03-2016
ಸರ್ಕಾರದ ಅಧಿಸೂಚನೆ ಸಂಖ್ಯೆ : ಸಿಒ 51 ಸಿಎನ್ಎಸ್ 2013, ದಿನಾಂಕ : 20-02-2015ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನ., ಬಾಗೇಪಲ್ಲಿ ಇದರ ಆಡಳಿತ ಮಂಡಳಿಗೆ ಮಾಡಿದ್ದ ಶ್ರೀ ಕೃಷ್ಣಾರೆಡ್ಡಿ ಜಿ.ವಿ. ಬಿನ್ ಗೆಜ್ಜಲ ವೆಂಕಟರಾಮಪ್ಪ, ಮರವಪಲ್ಲಿ ಗ್ರಾಮ, ಚಾಕವೇಲು ಅಂಚೆ, ಬಾಗೇಪಲ್ಲಿ ತಾ|| ಇವರ ನಾಮನಿರ್ದೇಶನವನ್ನು ಈ ಕೂಡಲೇ ಜಾರಿಗೆ ಬರುವಂತೆ ರದ್ದುಪಡಿಸಿದೆ.
ಮುಂದುವರಿದು, ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಪ್ರಕರಣ 28ಎ ಉಪ ಪ್ರಕರಣ (4ಬಿ) (1)ರ ಮೇರೆಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿ., ಬಾಗೇಪಲ್ಲಿ ಇದರ ಆಡಳಿತ ಮಂಡಳಿಗೆ ಶ್ರೀ ಡಿ.ಎನ್. ಸೂರ್ಯನಾರಾಯಣ ರಡ್ಡಿ ಬಿನ್ ಡಿ.ಎನ್. ನರಸಿಂಹರೆಡ್ಡಿ, ಹಳೇ ನ್ಯಾಯಾಲಯ ರಸ್ತೆ, 9ನೇ ವಾರ್ಡ್, ಬಾಗೇಪಲ್ಲಿ ಟೌನ್ ಇವರನ್ನು ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಸರ್ಕಾರದ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, P.R. 300
ಕೆ. ರಾಧಾಕೃಷ್ಣ
ಸರ್ಕಾರದ ಅಧೀನ ಕಾರ್ಯದರ್ಶಿ-3,
ಸಹಕಾರ ಇಲಾಖೆ.
ಕಂದಾಯ ಸಚಿವಾಲಯ
ಅಧಿಸೂಚನೆ
ಸಂಖ್ಯೆ:ಕಂಇ 12 ಎಲ್ಆರ್ಎ 2016 ಬೆಂಗಳೂರು, ದಿನಾಂಕ: 10-03-2016
ಕರ್ನಾಟಕ ಭೂ ಸುಧಾರಣೆ ಕಾಯ್ದೆ, 1961ರ ಕಲಂ 48ರ ಉಪ ಕಲಂ (1) ರಿಂದ (3)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸವದತ್ತಿ ತಾಲ್ಲೂಕು ಭೂ ನ್ಯಾಯ ಮಂಡಳಿಗೆ ಈ ಹಿಂದೆ ಹೊರಡಿಸಲಾದ ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ 204 ಎಲ್ಆರ್ಎ 2014, ದಿನಾಂಕ: 19-06-2014ರಲ್ಲಿ ಕ್ರಮ ಸಂಖ್ಯೆ: 03 ರಲ್ಲಿರುವ ಶ್ರೀ ಪರಮೇಶ ಯಲ್ಲಪ್ಪಾ ಲಕ್ಕಣ್ಣವರ ಸಾ: ಇಮಾಮಹೊಂಗಲ, ಸವದತ್ತಿ ತಾಲ್ಲೂಕು, ಬೆಳಗಾವಿ ಜಿಲ್ಲೆ (ಸಾಮಾನ್ಯ) ಇವರ ಬದಲಿಗೆ ಶ್ರೀ ಜವಾಹರ ಯಲ್ಲಪ್ಪ ಉಪ್ಪಾರ ಸಾ: ಕರೀಕಟ್ಟಿ, ಸವದತ್ತಿ ತಾಲ್ಲೂಕು, ಬೆಳಗಾವಿ ಜಿಲ್ಲೆ (ಸಾಮಾನ್ಯ) ಇವರನ್ನು ಅಧಿಕಾರೇತರ ಸದಸ್ಯರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಾಮ ನಿರ್ದೇಶನ ಮಾಡಿ ಆದೇಶಿಸಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, PR.-303
ಬಾಲರಾಜ ದೇವರಖದ್ರಾ
SC-15
ಸರ್ಕಾರದ ಅಧೀನ ಕಾರ್ಯದರ್ಶಿ
ಕಂದಾಯ ಇಲಾಖೆ. (ಭೂ ಸುಧಾರಣೆ)ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಗುರುವಾರ, ಏಪ್ರಿಲ್ ೨೮, ೨೦೧೬ ೧೧೦೭
ಕಂದಾಯ ಸಚಿವಾಲಯ
ಅಧಿಸೂಚನೆ
ಸಂಖ್ಯೆ:ಕಂಇ 477 ಎಲ್ಆರ್ಎ 2015 ಬೆಂಗಳೂರು, ದಿನಾಂಕ: 14-03-2016
ಕರ್ನಾಟಕ ಭೂ ಸುಧಾರಣೆ ಕಾಯ್ದೆ, 1961ರ ಕಲಂ 48ರ ಉಪ ಕಲಂ (1) ರಿಂದ (3)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮುಂಡರಗಿ ತಾಲ್ಲೂಕು ಭೂ ನ್ಯಾಯ ಮಂಡಳಿಗೆ ಈ ಹಿಂದೆ ನಾಮ ನಿರ್ದೇಶನ ಮಾಡಿದ್ದ ಎಲ್ಲಾ ಅಧಿಕಾರೇತರ ಸದಸ್ಯರ ನಾಮ ನಿರ್ದೇಶನಗಳನ್ನು ರದ್ದುಪಡಿಸಿ, ಅವರ ಬದಲಿಗೆ ಈ ಕೆಳಕಂಡ ಅಧಿಕಾರೇತರ ಸದಸ್ಯರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ
| ಕ್ರ.ಸ | ಭೂ ನ್ಯಾಯ ವ ುಂಡಳಿಯ ಹೆಸರು | ಸ ದಸ್ಯರುಗಳ ಹೆಸರು ಮತ್ತು ವಿಳಾಸ | ಮೀಸಾತಿ |
| ಗದಗ ಜ್ಲಿೆ. ಮುಂಡರಗಿ ತಾಲ್ಲೂಕು. | 1) ಶ್ರೀ ಗುರುಪ್ಪ ಶಿವಪುತ್ರಪ್ಪ ಕುರ್ತ ಕೋಟಿ ಸಾ: ಹಳ್ಳಿಗುಡಿ, ಮುಂಡರಗಿ ತಾಲ್ಲೂಕು, ಗದಗ ಜ್ಲಿೆ. | ಸಾಮಾನ್ಯ | |
| 2) ಶ್ರೀ ವೀರನಗೌಡ ಈಶ್ವರಪ್ಪ ನಾಡಗೌಡರ ಸಾ: ಬರದೂರ, ಮುಂಡರಗಿ ತಾಲ್ಲೂಕು, ಗದಗ ಜ್ಲಿೆ. | ಸಾಮಾನ್ಯ | ||
| 3) ಶ್ರೀ ನಾಗೇಶ ಹುಬ್ಬಳ್ಳಿ ನಾಗಪ್ಪ ತಿರಕಪ್ಪ ಸಾ: ಮುಂಡರಗಿ, ಮುಂಡರಗಿ ತಾಲ್ಲೂಕು, ಗದಗ ಜ್ಲಿೆ. | ಸಾಮಾನ್ಯ | ||
| 4) ಶ್ರೀಮತಿ ಜಯವಂತ ಶಂಕ್ರಪ್ಪ ಕಾರಬಾರಿ ಸಾ: ಕಕ್ಕೂರ ತಾಂಡಾ, ಮುಂಡರಗಿ ತಾಲ್ಲೂಕು, ಗದಗ ಜ್ಲಿೆ. | ಮೀಸಾತಿ |
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, PR.-304
ಬಾಲರಾಜ ದೇವರಖದ್ರಾ
SC-15
ಸರ್ಕಾರದ ಅಧೀನ ಕಾರ್ಯದರ್ಶಿ
ಕಂದಾಯ ಇಲಾಖೆ. (ಭೂ ಸುಧಾರಣೆ)
ಕಂದಾಯ ಸಚಿವಾಲಯ
ಅಧಿಸೂಚನೆ
ಸಂಖ್ಯೆ:ಕಂಇ 29 ಎಲ್ಆರ್ಎ 2016 ಬೆಂಗಳೂರು, ದಿನಾಂಕ: 14-03-2016
ಕರ್ನಾಟಕ ಭೂ ಸುಧಾರಣೆ ಕಾಯ್ದೆ, 1961ರ ಕಲಂ 48ರ ಉಪ ಕಲಂ (1) ರಿಂದ (3)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಶಿಗ್ಗಾಂವ್ ತಾಲ್ಲೂಕು ಭೂ ನ್ಯಾಯ ಮಂಡಳಿಗೆ ಈ ಹಿಂದೆ ನಾಮ ನಿರ್ದೇಶನ ಮಾಡಿದ್ದ ಎಲ್ಲಾ ಅಧಿಕಾರೇತರ ಸದಸ್ಯರ ನಾಮ ನಿರ್ದೇಶನಗಳನ್ನು ರದ್ದುಪಡಿಸಿ, ಅವರ ಬದಲಿಗೆ ಈ ಕೆಳಕಂಡ ಅಧಿಕಾರೇತರ ಸದಸ್ಯರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಿ
| ಕ್ರ.ಸ | ಭೂ ನ್ಯಾಯ ವ ುಂಡಳಿಯ ಹೆಸರು | ಸ ದಸ್ಯರುಗಳ ಹೆಸರು ಮತ್ತು ವಿಳಾಸ | ಮೀಸಾತಿ |
| ಹಾವೇರಿ ಜಿೆ ್ಲ . ಶಿಗ್ಗಾಂವ್ ತಾಲ್ಲೂಕು. | 1) ಶ್ರೀ ತಾಯಪ್ಪ ದುರಗಪ್ಪ ಬೆಂಡಲಗಟ್ಟಿ, ಸಾ: ತಡಸ,ಶಿಗ್ಗಾಂವ್ ತಾಲ್ಲೂಕು, ಹಾವೇರಿ ಜ್ಲಿೆ. 2) ಶ್ರೀ ಸಲೀಮ್ ಅಹ್ಮದ್ ಎ.ಪರೋಕಿ, ಸಾ: ಶಿಗ್ಗಾಂವ್, ಶಿಗ್ಗಾಂವ್ ತಾಲ್ಲೂಕು, ಹಾವೇರಿ ಜ್ಲಿೆ. 3) ಶ್ರೀ ರುದ್ರೇಶ್ ಫಕೀರೇಶ್ ಗುಡಗೇರಿ, ಸಾ: ಹುಲಗೂರು, ಶಿಗ್ಗಾಂವ್ ತಾಲ್ಲೂಕು, ಹಾವೇರಿ ಜ್ಲಿೆ. 4) ಶ್ರೀ ಮಂಜುನಾಥ ರಾಮಚಂದ್ರಪ್ಪ, ಕಮ್ಮಾರ, ಸಾ: ತಿಮ್ಮಾಪುರ, ಶಿಗ್ಗಾಂವ್ ತಾಲ್ಲೂಕು, ಹಾವೇರಿ ಜ್ಲಿೆ. | ಮೀಸಾತಿ | |
| ಸಾಮಾನ್ಯ | |||
| ಸಾಮಾನ್ಯ | |||
| ಸಾಮಾನ್ಯ |
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, PR.-305
ಬಾಲರಾಜ ದೇವರಖದ್ರಾ
SC-15
ಸರ್ಕಾರದ ಅಧೀನ ಕಾರ್ಯದರ್ಶಿ
ಕಂದಾಯ ಇಲಾಖೆ. (ಭೂ ಸುಧಾರಣೆ) R.N.I. No. KARBIL/2001/47147 POSTAL REGN. No. RNP/KA/BGS/2202/2014-16
Licensed to post without prepayment WPP No. 297
೧೧೦೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೨೮, ೨೦೧೬ ಭಾಗ ೪ಎಸಹಕಾರ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಸಿಒ 19 ಸಿಎನ್ಎಸ್ 2016 ಬೆಂಗಳೂರು, ದಿನಾಂಕ: 19-03-2016.
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಪ್ರಕರಣ 28ಎ ಉಪ ಪ್ರಕರಣ (4ಬಿ)(1)ರ ಮೇರೆಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಹರಿಜನ ಗಿರಿಜನ ಮತ್ತು ಇತರೆ ಅರೆಬಂಡೆ ಕೆಲಸಗಾರರ ಸಹಕಾರ ಸಂಘ ನಿ., ಹಿರೀಕಾಟಿ, ಗುಂಡ್ಲುಪೇಟೆ ತಾII,ಚಾಮರಾಜನಗರ ಜಿಲ್ಲೆ ಇದರ ಆಡಳಿತ ಮಂಡಳಿಗೆ ಶ್ರೀ ರೇವಣ್ಣ ಬಿನ್ ಸಿದ್ದಯ್ಯ, ಹಿರೀಕಾಟಿ ಗ್ರಾಮ, ಗುಂಡ್ಲುಪೇಟೆ ತಾIIಚಾಮರಾಜನಗರ ಜಿಲ್ಲೆ ಇವರನ್ನು ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಸರ್ಕಾರದ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, PR.-306
ಕೆ.ರಾಧಾಕೃಷ್ಣ
ಸರ್ಕಾರದ ಅಧೀನ ಕಾರ್ಯದರ್ಶಿ-3,
ಸಹಕಾರ ಇಲಾಖೆ.
ಸಹಕಾರ ಸಚಿವಾಲಯ
ಅಧಿಸೂಚನೆ
ಸಂಖ್ಯೆ:ಸಿಒ 20 ಸಿಎನ್ಎಸ್ 2016 ಬೆಂಗಳೂರು, ದಿನಾಂಕ: 19-03-2016.
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಪ್ರಕರಣ 28ಎ ಉಪ ಪ್ರಕರಣ (4ಬಿ)-(1)ರ ಮೇರೆಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಹಾಲು ಉತ್ಪಾದಕರ ಸಹಕಾರ ಸಂಘ ನಿ., ಸವಳಂಗ ಗ್ರಾಮ, ಹೊನ್ನಾಳಿ ತಾಲ್ಲೂಕು, ದಾವಣಗೆರೆ ಜಿಲ್ಲೆ ಇದರ ಆಡಳಿತ ಮಂಡಳಿಗೆ ಶ್ರೀ ಬಸವರಾಜಪ್ಪ ಎಂ ತಂದೆ ತೀರ್ಥಲಿಂಗಪ್ಪ ಸವಳಂಗ ಗ್ರಾಮ, ಹೊನ್ನಾಳಿ ತಾಲ್ಲೂಕು ಇವರನ್ನು ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಸರ್ಕಾರದ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, PR.-307
ಕೆ.ರಾಧಾಕೃಷ್ಣ
ಸರ್ಕಾರದ ಅಧೀನ ಕಾರ್ಯದರ್ಶಿ-3,
ಸಹಕಾರ ಇಲಾಖೆ.
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59