ಬೆಂಗಳೂರು, ಗುರುವಾರ, ಜೂನ್ ೨, ೨೦೧೬ (ಜ್ಯೇಷ್ಠ ೧೨, ಶಕ ವರ್ಷ ೧೯೩
ಬೆಂಗಳೂರು, ಗುರುವಾರ,
ಸಂಪುಟ ೧೫೧
Volume 151
ಶಕ ವರ್ಷ ೧೯೩೮)
, Shaka Varsha 1938)
Bengaluru, Thursday, June 2, 2016 (Jyeishta 12, Shaka Varsha 1938
Bengaluru, Th
ಸಂಚಿಕೆ ೨೨
Issue 22
ಭಾಗ ೧
ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ
ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ
ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ
ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು
ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು
ಆರ್ಥಿಕ ಸಚಿವಾಲಯ
ತಿದ್ದುಪಡಿ ಆದೇಶ
ವಿಷಯ : ಶ್ರೀ ಕೆ. ರಾಮಾನುಜರೆಡ್ಡಿ, ವ್ಯವಸ್ಥಾಪಕ ಪಾಲುದಾರರು, ಶ್ರೀ ಸಾಯಿ ಮೋಟಾರ್ಸ್, ಕೋಲಾರ ಶ್ರೀ ಕೆ. ರಾಮಾನುಜರೆಡ್ಡಿ, ವ್ಯವಸ್ಥಾಪಕ ಪಾಲುದಾರರು, ಶ್ರೀ ಸಾಯಿ ಮೋಟಾರ್ಸ್, ಕೋಲಾರ ಶ್ರೀ ಕೆ. ರಾಮಾನುಜರೆಡ್ಡಿ, ವ್ಯವಸ್ಥಾಪಕ ಪಾಲುದಾರರು, ಶ್ರೀ ಸಾಯಿ ಮೋಟಾರ್ಸ್, ಕೋಲಾರ (ಟಿನ್ ಸಂಖ್ಯೆ:29620819903), ಇವರ ಪ್ರಕರಣದಲ್ಲಿ 2012
14ರವರೆಗೆ ಬಾಕಿ ಇರುವ ಸಂಖ್ಯೆ:29620819903), ಇವರ ಪ್ರಕರಣದಲ್ಲಿ 2012-13 ಮತ್ತು 2013-14ರವರೆಗೆ ಬಾಕಿ ಇರುವ ತೆರಿಗೆ ಇತ್ಯಾದಿ ಬಾಧ್ಯತೆಯನ್ನು ಪಾವತಿಸಲು ನೀಡಲಾಗಿದ್ದ ಕಂತು ಸೌಲಭ್ಯದ ಕಂತು ಪಾವತಿ ಮೇಲೆ ತೆರಿಗೆ ಇತ್ಯಾದಿ ಬಾಧ್ಯತೆಯನ್ನು ಪಾವತಿಸಲು ನೀಡಲಾಗಿದ್ದ ಕಂತು ಸೌಲಭ್ಯದ ಕಂತು ಪಾವತಿ ಮೇಲೆ ತೆರಿಗೆ ಇತ್ಯಾದಿ ಬಾಧ್ಯತೆಯನ್ನು ಪಾವತಿಸಲು ನೀಡಲಾಗಿದ್ದ ಕಂತು ಸೌಲಭ್ಯದ ಕಂತು ಪಾವತಿ ಮೇಲೆ ವಿಧಿಸಲಾಗುವ ಬಡ್ಡಿಯನ್ನು ಭಾಗಶಃ ಕಡಿತ ಮಾಡುವ ಬಗ್ಗೆ. ವಿಧಿಸಲಾಗುವ ಬಡ್ಡಿಯನ್ನು ಭಾಗಶಃ ಕಡಿತ ಮಾಡುವ ಬಗ್ಗೆ.
ಓದಲಾಗಿದೆ : 1. ಸರ್ಕಾರಿ ಆದೇಶ ಸಂಖ
ಸರ್ಕಾರಿ ಆದೇಶ ಸಂಖ್ಯೆ: ಆಇ 58 ಸಿಎಸ್ಎಲ್ 2015, ಬೆಂಗಳೂರು ದಿನಾಂಕ: 19/10/2015.
ಆಇ 58 ಸಿಎಸ್ಎಲ್ 2015, ಬೆಂಗಳೂರು ದಿನಾಂಕ: 19/10/2015.
2. ಶ್ರೀ ಸಾಯಿ ಮೋಟಾರ್ಸ್, ಕೋಲಾರ, ಇವರ ಮನವಿ ಪತ್ರಗಳ ದಿನಾಂಕ: 26/10/2015 ಮತ್ತು ಶ್ರೀ ಸಾಯಿ ಮೋಟಾರ್ಸ್, ಕೋಲಾರ, ಇವರ ಮನವಿ ಪತ್ರಗಳ ದಿನಾಂಕ: 26/10/2015 ಮತ್ತು ಶ್ರೀ ಸಾಯಿ ಮೋಟಾರ್ಸ್, ಕೋಲಾರ, ಇವರ ಮನವಿ ಪತ್ರಗಳ ದಿನಾಂಕ: 26/10/2015 ಮತ್ತು 07/11/2015. 07/11/2015.
3. ವಾಣಿಜ್ಯ ತೆರಿಗೆಗಳ ಆಯುಕ್ತರು, ಬೆಂಗಳೂರು, ಇವರ ಪತ್ರ ಸಂಖ್ಯೆ:ಐಟಿಎಲ್/ಸಿಆರ್ ವಾಣಿಜ್ಯ ತೆರಿಗೆಗಳ ಆಯುಕ್ತರು, ಬೆಂಗಳೂರು, ಇವರ ಪತ್ರ ಸಂಖ್ಯೆ:ಐಟಿಎಲ್/ಸಿಆರ್-03/2014-15, ವಾಣಿಜ್ಯ ತೆರಿಗೆಗಳ ಆಯುಕ್ತರು, ಬೆಂಗಳೂರು, ಇವರ ಪತ್ರ ಸಂಖ್ಯೆ:ಐಟಿಎಲ್/ಸಿಆರ್
ದಿನಾಂಕ: 19/12/2015. ದಿನಾಂಕ: 19/12/2015
ಪ್ರಸ್ತಾವನೆ :
ಮೇಲೆ (1)ರಲ್ಲಿ ಓದಲಾದ ಆದೇಶದಲ್ಲಿ, ಶ್ರೀ ಸಾಯಿ ಮೋಟಾರ್ಸ್, ಕೋಲಾರ, ಇವರ ಪ್ರಕರಣದಲ್ಲಿ ನವೆಂಬರ್ 2015ರಿಂದ 36 ಸಮಾನ ಮಾಸಿಕ ಮೇಲೆ (1)ರಲ್ಲಿ ಓದಲಾದ ಆದೇಶದಲ್ಲಿ, ಶ್ರೀ ಸಾಯಿ ಮೋಟಾರ್ಸ್, ಕೋಲಾರ, ಇವರ ಪ್ರಕರಣದಲ್ಲಿ ನವೆಂಬರ್ 2015ರಿಂದ 36 ಸಮಾನ ಮಾಸಿಕ ಮೇಲೆ (1)ರಲ್ಲಿ ಓದಲಾದ ಆದೇಶದಲ್ಲಿ, ಶ್ರೀ ಸಾಯಿ ಮೋಟಾರ್ಸ್, ಕೋಲಾರ, ಇವರ ಪ್ರಕರಣದಲ್ಲಿ ನವೆಂಬರ್ 2015ರಿಂದ 36 ಸಮಾನ ಮಾಸಿಕ ಕಂತುಗಳಲ್ಲಿ ಬಾಕಿ ಇರುವ ತೆರಿಗೆಯನ್ನು ಮತ್ತು ದಂಡವನ್ನು ಪಾವತಿಸಲು ಹಾಗೂ 2012-13 ಮತ್ತು 2013-14ನೇ ಸಾಲುಗಳಿಗೆ ಇರುವ ತೆ ಕಂತುಗಳಲ್ಲಿ ಬಾಕಿ ಇರುವ ತೆರಿಗೆಯನ್ನು ಮತ್ತು ದಂಡವನ್ನು ಪಾವತಿಸಲು ಹಾಗೂ 2012
14ನೇ ಸಾಲುಗಳಿಗೆ ಇರುವ ತೆರಿಗೆ ಬಾಕಿಗೆ ಕರ್ನಾಟಕ ಮೌಲ್ಯವರ್ಧಿತ ತೆರಿಗೆ ಕಾಯ್ದೆ, 2003ರಡಿಯಲ್ಲಿ ವಿಧಿಸಲಾದ ಬಡ್ಡಿ ದರದಲ್ಲಿ ವಾರ್ಷಿಕ ಶೇಕಡಾ 6ಕ್ಕಿಂತ ಹೆಚ್ಚಿನ ಬಡ್ಡಿಯನ್ನು ಮನ್ನಾ ಮಾಡಲು ಕರ್ನಾಟಕ ಮೌಲ್ಯವರ್ಧಿತ ತೆರಿಗೆ ಕಾಯ್ದೆ, 2003ರಡಿಯಲ್ಲಿ ವಿಧಿಸಲಾದ ಬಡ್ಡಿ ದರದಲ್ಲಿ ವಾರ್ಷಿಕ ಶೇಕಡಾ 6ಕ್ಕಿಂತ ಹೆಚ್ಚಿನ ಬಡ್ಡಿಯನ್ನು ಮನ್ನಾ ವ ಕರ್ನಾಟಕ ಮೌಲ್ಯವರ್ಧಿತ ತೆರಿಗೆ ಕಾಯ್ದೆ, 2003ರಡಿಯಲ್ಲಿ ವಿಧಿಸಲಾದ ಬಡ್ಡಿ ದರದಲ್ಲಿ ವಾರ್ಷಿಕ ಶೇಕಡಾ 6ಕ್ಕಿಂತ ಹೆಚ್ಚಿನ ಬಡ್ಡಿಯನ್ನು ಮನ್ನಾ ವ ಸರ್ಕಾರದ ಅನುಮತಿ ನೀಡಲಾಗಿದೆ. ಇದರಂತೆ, ಕರದಾತರು ತೆರಿಗೆ ಬಾಧ್ಯತೆ ಹೊಂದುವ ದಿನಾಂಕದಿಂದ ಕಂತು ಪಾವತಿ ಸೌಲಭ್ಯದ ಮೊದಲ ಕಂತು ಸರ್ಕಾರದ ಅನುಮತಿ ನೀಡಲಾಗಿದೆ. ಇದರಂತೆ, ಕರದಾತರು ತೆರಿಗೆ ಬಾಧ್ಯತೆ ಹೊಂದುವ ದಿನಾಂಕದಿಂದ ಕಂತು ಪಾವತಿ ಸೌಲಭ್ಯದ ಮೊ ಸರ್ಕಾರದ ಅನುಮತಿ ನೀಡಲಾಗಿದೆ. ಇದರಂತೆ, ಕರದಾತರು ತೆರಿಗೆ ಬಾಧ್ಯತೆ ಹೊಂದುವ ದಿನಾಂಕದಿಂದ ಕಂತು ಪಾವತಿ ಸೌಲಭ್ಯದ ಮೊ ಪ್ರಾರಂಭವಾಗುವ ದಿನಾಂಕದವರೆಗೆ ವಾರ್ಷಿಕ ಶೇಕಡಾ 6ರಂತೆ ಬಡ್ಡಿಯನ್ನು ಕಡಿತಗೊಳಿಸಲಾಗಿರುತ್ತದೆ. ಪ್ರಾರಂಭವಾಗುವ ದಿನಾಂಕದವರೆಗೆ ವಾರ್ಷಿಕ ಶೇಕಡಾ 6ರಂತೆ ಬಡ್ಡಿಯನ್ನು ಕಡಿತಗೊಳಿಸಲಾಗಿರುತ್ತದೆ.
ಆದರೆ, ಮೇಲೆ (2)ರಲ್ಲಿ ಓದಲಾದ ಪತ್ರಗಳಲ್ಲಿ, ಶ್ರೀ ಸಾಯಿ ಮೋಟಾರ್ಸ್ ಸಂಸ್ಥೆಯವರು ಮೇಲೆ (1)ರಲ್ಲಿ ಓದಲಾದ ಆದೇಶವನ್ನು 2008-09ರಿಂದ ಆದರೆ, ಮೇಲೆ (2)ರಲ್ಲಿ ಓದಲಾದ ಪತ್ರಗಳಲ್ಲಿ, ಶ್ರೀ ಸಾಯಿ ಮೋಟಾರ್ಸ್ ಸಂಸ್ಥೆಯವರು ಮೇಲೆ (1)ರಲ್ಲಿ ಓದಲಾದ ಆದೇಶವನ್ನು 2008 ಆದರೆ, ಮೇಲೆ (2)ರಲ್ಲಿ ಓದಲಾದ ಪತ್ರಗಳಲ್ಲಿ, ಶ್ರೀ ಸಾಯಿ ಮೋಟಾರ್ಸ್ ಸಂಸ್ಥೆಯವರು ಮೇಲೆ (1)ರಲ್ಲಿ ಓದಲಾದ ಆದೇಶವನ್ನು 2008 ಸ್ತರಿಸಿ ಕಲಂ 53 (4), 53 (5) (ಬಿ) ಮತ್ತು 53 (5) (ಸಿ)ಗಳ ನಿಯಮಗಳಿಗೆ ವಿನಾಯ್ತಿ ನೀಡಬೇಕೆಂದು ಮತ್ತೊಮ್ಮೆ 2011-12ರ ತೆರಿಗೆ ಅವಧಿಗಳಿಗೂ ವಿಸ್ತರಿಸಿ ಕಲಂ 53 (4), 53 (5) (ಬಿ) ಮತ್ತು 53 (5) (ಸಿ)ಗಳ ನಿಯಮಗಳಿಗೆ ವಿನಾಯ್ತಿ ನೀಡಬೇಕೆಂದು ಮತ್ತೊಮ್ಮೆ ಸ್ತರಿಸಿ ಕಲಂ 53 (4), 53 (5) (ಬಿ) ಮತ್ತು 53 (5) (ಸಿ)ಗಳ ನಿಯಮಗಳಿಗೆ ವಿನಾಯ್ತಿ ನೀಡಬೇಕೆಂದು ಮತ್ತೊಮ್ಮೆ ಸರ್ಕಾರವನ್ನು ಕೋರಿರುತ್ತಾರೆ.
ಮೇಲೆ (3)ರಲ್ಲಿ ಓದಲಾದ ಪತ್ರದಲ್ಲಿ, ಕರ್ನಾಟಕ ಮೌಲ್ಯವಧಿತ ತೆರಿಗೆ ನಿಯಮಾವಳಿಗಳು, 2005ರ ನಿಯಮ 53 (5)ರ ಅಡಿಯಲ್ಲಿ ಈ ಮೇಲೆ (3)ರಲ್ಲಿ ಓದಲಾದ ಪತ್ರದಲ್ಲಿ, ಕರ್ನಾಟಕ ಮೌಲ್ಯವಧಿತ ತೆರಿಗೆ ನಿಯಮಾವಳಿಗಳು, 2005ರ ನಿಯಮ 53 (5)ರ ಅಡಿಯಲ್ಲಿ ಈ ಮೇಲೆ (3)ರಲ್ಲಿ ಓದಲಾದ ಪತ್ರದಲ್ಲಿ, ಕರ್ನಾಟಕ ಮೌಲ್ಯವಧಿತ ತೆರಿಗೆ ನಿಯಮಾವಳಿಗಳು, 2005ರ ನಿಯಮ 53 (5)ರ ಅಡಿಯಲ್ಲಿ ಈ ುನ್ನು ಪೂರ್ತಿಯಾಗಿ /ಭಾಗಶಃ ಮನ್ನಾ ಮಾಡಲು ಅವಕಾಶವಿರುವುದಾಗಿ ವಾಣಿಜ್ಯ ತೆರಿಗೆಗಳ ಆಯುಕ್ತರು ತಿಳಿಸಿರುತ್ತಾರೆ. ುನ್ನು ಪೂರ್ತಿಯಾಗಿ /ಭಾಗಶಃ ಮನ್ನಾ ಮಾಡಲು ಅವಕಾಶವಿರುವುದಾಗಿ ವಾಣಿಜ್ಯ ತೆರಿಗೆಗಳ ಆಯುಕ್ತರು ತಿಳಿಸಿರುತ್ತಾರೆ. ಕೋರಿಕೆಯನ್ನು ಪೂರ್ತಿಯಾಗಿ /ಭಾಗಶಃ ಮನ್ನಾ ಮಾಡಲು ಅವಕಾಶವಿರುವುದಾಗಿ ವಾಣಿಜ್ಯ ತೆರಿಗೆಗಳ ಆಯುಕ್ತರು ತಿಳಿಸಿರುತ್ತಾರೆ.
ಮೇಲಿನ (1)ರ ಸರ್ಕಾರದ ಆದೇಶ ಹಾಗೂ ಪ್ರಸ್ತಾವನೆಯಲ್ಲಿನ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಕರ್ನಾಟಕ ಮೌಲ್ಯವರ್ಧಿತ ತೆರಿಗೆ ಕಾಯ್ದೆ, ಮೇಲಿನ (1)ರ ಸರ್ಕಾರದ ಆದೇಶ ಹಾಗೂ ಪ್ರಸ್ತಾವನೆಯಲ್ಲಿನ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಕರ್ನಾಟಕ ಮೌಲ್ಯವರ್ಧಿತ ತೆರಿಗೆ ಕಾಂiೆ ಮೇಲಿನ (1)ರ ಸರ್ಕಾರದ ಆದೇಶ ಹಾಗೂ ಪ್ರಸ್ತಾವನೆಯಲ್ಲಿನ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಕರ್ನಾಟಕ ಮೌಲ್ಯವರ್ಧಿತ ತೆರಿಗೆ ಕಾಂiೆ ವಿಧಿಸುವಿಕೆಯಲ್ಲಿ ಭಾಗಶಃ ಕಡಿತ ಮಾಡುವುದಕ್ಕೆ ಮಾತ್ರ ಅನುಮೋದನೆ ನೀಡಿ, ಇದಕ್ಕೆ ಸಂಬಂಧಿಸಿದಂತೆ ಕೆಳಕಂಡ ತಿದ್ದುಪಡಿ ಕಲಂ 53 (5) (ಸಿ)ರ ಬಡ್ಡಿ ವಿಧಿಸುವಿಕೆಯಲ್ಲಿ ಭಾಗಶಃ ಕಡಿತ ಮಾಡುವುದಕ್ಕೆ ಮಾತ್ರ ಅನುಮೋದನೆ ನೀಡಿ, ಇದಕ್ಕೆ ಸಂಬಂಧಿಸಿದಂತೆ ಕೆಳಕಂಡ ತಿದ್ದುಪಡಿ ವಿಧಿಸುವಿಕೆಯಲ್ಲಿ ಭಾಗಶಃ ಕಡಿತ ಮಾಡುವುದಕ್ಕೆ ಮಾತ್ರ ಅನುಮೋದನೆ ನೀಡಿ, ಇದಕ್ಕೆ ಸಂಬಂಧಿಸಿದಂತೆ ಕೆಳಕಂಡ ತಿದ್ದುಪಡಿ ಆದೇಶವನ್ನು ಹೊರಡಿಸಿದೆ.
(೪೬೧) ತಿದ್ದುಪಡಿ ಆದೇಶ ಸಂಖ್ಯೆ: ಆಇ 58 ಸಿಎಸ್ಎಲ್ 2015, ಬೆಂಗಳೂರು, ದಿನಾಂಕ 4ನೇ ಏಪ್ರಿಲ್ 2016.
ಶ್ರೀ ಸಾಯಿ ಮೋಟಾರ್ಸ್ ಸಂಸ್ಥೆ, ಕೋಲಾರ, ಇವರ ಪ್ರಕರಣದಲ್ಲಿ, ಕರ್ನಾಟಕ ಮೌಲ್ಯವರ್ಧಿತ ತೆರಿಗೆ ನಿಯಮಾವಳಿ, 2005ರ ನಿಯಮ 53ರಲ್ಲಿ ಕಂತು ಪಾವತಿ ಸಂಬಂಧ ವಿಧಿಸಲಾದ ಷರತ್ತು ಮತ್ತು ನಿಬಂಧನೆಗಳನ್ನು ಪಾಲಿಸುವ ಷರತ್ತಿಗೆ ಒಳಪಟ್ಟು ಮೇಲಿನ (1)ರ ಸರ್ಕಾರದ ಆದೇಶದ ರೀತ್ಯ 2012-13 ಮತ್ತು 2013-14ರ ತೆರಿಗೆ ಅವಧಿಗಳಿಗೆ ಬಾಕಿ ಇರುವ ತೆರಿಗೆ ಮತ್ತು ಬಡ್ಡಿ ಬಾಧ್ಯತೆಗೆ ಈಗಾಗಲೇ ನೀಡಲಾಗಿರುವ 36 ಕಂತುಗಳ ಕಂತು ಪಾವತಿ ಸೌಲಭ್ಯದನ್ವಯ ಪಾವತಿಸಬೇಕಾದ ಕಂತು ಪಾವತಿ ಅವಧಿಯಲ್ಲಿ ಪಾವತಿಯ ಮೇಲೆ (belated payment) ನಿಯಮ 53 (5) (ಸಿ)ರಂತೆ ವಾರ್ಷಿಕವಾಗಿ ಅನ್ವಯವಾಗುವ ಶೇಕಡ 15ರ ಬಡ್ಡಿಯನ್ನು ಭಾಗಶಃ ಕಡಿತಗೊಳಿಸಿ, ವಾರ್ಷಿಕವಾಗಿ ಶೇಕಡ 6ರಂತೆ ವಿಧಿಸಲು ಸರ್ಕಾರದ ಅನುಮತಿ ನೀಡಲಾಗಿದೆ. ಸದರಿ ಬಡ್ಡಿ ದರದ ಲೆಕ್ಕಾಚಾರವು ಕಂತು ಪಾವತಿ ಪ್ರಾರಂಭವಾಗುವ ಮಾಹೆಯಿಂದ ಅನ್ವಯವಾಗುತ್ತದೆ. ಉಳಿದಂತೆ, ದಿನಾಂಕ: 19/10/2015ರ ಆದೇಶದಲ್ಲಿನ ಷರತ್ತು ಮತ್ತು ನಿಬಂಧನೆಗಳಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, PR. 266
ಕೆ.ಎಸ್. ಪದ್ಮಾವತಿ,
ಸರ್ಕಾರದ ಅಧೀನ ಕಾರ್ಯದರ್ಶಿ,
ಆರ್ಥಿಕ ಇಲಾಖೆ.(ವಾ.ತೆ-1)
ಆರ್ಥಿಕ ಸಚಿವಾಲಯ
ತಿದ್ದುಪಡಿ
ಸಂಖ್ಯೆ: ಆಇ 33 ಸಿಎಸ್ಎಲ್ 2014, ಬೆಂಗಳೂರು, ದಿನಾಂಕ: 05-04-2016.
ಸರ್ಕಾರದ ಆದೇಶ ಸಂಖ್ಯೆ: ಆಇ 33 ಸಿಎಸ್ಎಲ್ 2014, ದಿನಾಂಕ: 29-10-2014ರ ಆದೇಶ ಭಾಗದಲ್ಲಿನ "261-ಅಂತರ್ ಲೆಕ್ಕ ವರ್ಗಾವಣೆಗಳು" ಎಂಬ ಪದಗಳ ಬದಲಾಗಿ "100-ಆರ್ಥಿಕ ನೆರವು/ ಪರಿಹಾರ" ಎಂಬುದಾಗಿ ಓದಿಕೊಳ್ಳತಕ್ಕದ್ದು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, PR. 267
ಕೆ.ಎಸ್.ಪದ್ಮಾವತಿ,
ಸರ್ಕಾರದ ಅಧೀನ ಕಾರ್ಯದರ್ಶಿ,
ಆರ್ಥಿಕ ಇಲಾಖೆ.(ವಾ.ತೆ-1)
ಕಂದಾಯ ಸಚಿವಾಲಯ
ವಿಷಯ : ತುಮಕೂರು ಜಿಲ್ಲೆ, ಮಧುಗಿರಿ ತಾಲ್ಲೂಕು, ಕೊಡಿಗೇನಹಳ್ಳಿ ಹೋಬಳಿಯ ಕಲಿದೇವಪುರ ಗ್ರಾಮದ ಸ.ನಂ. 122ರಲ್ಲಿ 5-00 ಎಕರೆ ಜಮೀನನ್ನು ಸೈನಿಕರಾದ ಶ್ರೀ ರಾಮಕೃಷ್ಣಪ್ಪ ಬಿನ್ ಯರ್ರಲಕ್ಕಪ್ಪ ಇವರಿಗೆ ಓದಲಾಗಿದೆ : ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ ಇವರ ಪತ್ರ ಸಂಖ್ಯೆ: LND/CR/91/08-09, ದಿನಾಂಕ: 25-03-2014.
ಪ್ರಸ್ತಾವನೆ :
ಮೇಲೆ ಓದಲಾದ ದಿನಾಂಕ: 25-3-2014ರ ಪತ್ರದಲ್ಲಿ ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ, ಬೆಂಗಳೂರು ಇವರು, ತುಮಕೂರು ಜಿಲ್ಲೆ, ಮಧುಗಿರಿ ತಾಲ್ಲೂಕು, ಕೊಡಿಗೇನಹಳ್ಳಿ ಹೋಬಳಿ, ಕಲಿದೇವಪುರ ಗ್ರಾಮದ ಸ.ನಂ. 122ರಲ್ಲಿ 5-00 ಎಕರೆ ಜಮೀನನ್ನು ಸೈನಿಕರಾದ ಶ್ರೀ ರಾಮಕೃಷ್ಣಪ್ಪ ಬಿನ್ ಯರ್ರಲಕ್ಕಪ್ಪ ಇವರಿಗೆ ಮಂಜೂರು ಮಾಡುವ ಬಗ್ಗೆ ಪ್ರಸ್ತಾಪಿಸಿರುತ್ತಾರೆ.
ಮುಂದುವರಿದು, ತುಮಕೂರು ಜಿಲ್ಲೆ, ಮಧುಗಿರಿ ತಾಲ್ಲೂಕು, ಕೊಡಿಗೇನಹಳ್ಳಿ ಹೋಬಳಿ, ಕಲಿದೇವಪುರ ಗ್ರಾಮದ ಸ.ನಂ.122ರಲ್ಲಿ 49.22 ಎಕರೆ ಸರ್ಕಾರಿ ಖರಾಬು ಜಮೀನಿನ ಪೈಕಿ 5-00 ಎಕರೆ ಜಮೀನನ್ನು ಶ್ರೀ ಲಕ್ಕಪ್ಪದೇವರು, ಸೈನಿಕರು, ಇವರಿಗೆ ಈಗಾಗಲೇ ಮಂಜೂರು ಮಾಡಿದ್ದು, 44.22 ಎಕರೆ ಜಮೀನು ಉಳಿದಿರುತ್ತದೆ. ಅರ್ಜಿದಾರರಾದ ಶ್ರೀ ರಾಮಕೃಷ್ಣಪ್ಪ ಬಿನ್ ಯರ್ರಕಲ್ಲಪ್ಪ ಇವರು ದಿನಾಂಕ: 11-10-2000ರಂದು ಹಾಗೂ ತದನಂತರದ ಮನವಿಗಳಲ್ಲಿ ಸೈನಿಕ ಕೋಟಾದಡಿ 5-00 ಎಕರೆ ಜಮೀನನ್ನು ಕೃಷಿ ಉದ್ದೇಶಕ್ಕಾಗಿ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗಳು ಮತ್ತು ಸರ್ಕಾರಕ್ಕೆ ಮನವಿ ಸಲ್ಲಿಸಿರುತ್ತಾರೆ. ಕಾರ್ಗಿಲ್ ಯುದ್ಧದ ಸಮಯದಲ್ಲಿ ಗುಂಡೇಟಿನಿಂದ ಸದರಿಯವರ ಎರಡು ಕಾಲುಗಳು ಶೇ.40ರಷ್ಟು ಸುಟ್ಟು ಹೋಗಿದ್ದು, ಈಗಲೂ ಚಿಕಿತ್ಸೆಯನ್ನು ಪಡೆಯುತ್ತಿದ್ದು, ಹಾಲಿ ಭಾರತೀಯ ಸೇನೆಯ ಪ್ಯಾರ ಮಿಲಿಟರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅರ್ಜಿದಾರರು ಭೂ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಅವರ ವಾರ್ಷಿಕ ವರಮಾನ 2.00 ಲಕ್ಷಗಳ ಒಳಗೆ ಇತ್ತು ಹಾಗೂ ಹಾಲಿ ವಾರ್ಷಿಕ ವರಮಾನ `. 3,14,232/- ಗಳಾಗಿರುತ್ತದೆ.
ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 4(1)ರನ್ವಯ ಮಾಜಿ ಸೈನಿಕರ ಮತ್ತು ಹಾಲಿ ಸೈನಿಕರ ಒಟ್ಟು ವಾರ್ಷಿಕ ವರಮಾನವು 2,00,000/- ಗಳನ್ನು ಮೀರದಿದ್ದಲ್ಲಿ, ಭೂಮಿಯನ್ನು ಮಂಜೂರು ಮಾಡಬಹುದು.
ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 5ರನ್ವಯ ಮಾಜಿ ಮತ್ತು ಹಾಲಿ ಸೈನಿಕರಿಗೆ ವಿಲೆ ಮಾಡುವುದಕ್ಕೆ ದೊರೆಯುವ ಭೂಮಿಯಲ್ಲಿ ಶೇಕಡ 10ರಷ್ಟು ಭೂಮಿಯನ್ನು ಮೀಸಲಿರಿಸಲು ಅವಕಾಶ ಕಲ್ಪಿಸಲಾಗಿದ್ದು ನಿಯಮ 12(5)ರ ಪ್ರಕಾರ ಅವರಿಗೆ 2 ಹೆಕ್ಟೇರ್ವರೆಗೆ ಖುಷ್ಕಿ ಭೂಮಿಯನ್ನು ಉಚಿತವಾಗಿ ಮಂಜೂರು ಮಾಡಲು ಅವಕಾಶವಿದೆ. ಈ ಹಿನ್ನಲೆಯಲ್ಲಿ, ಹಾಗೂ ಅರ್ಜಿದಾರರು ಕಾರ್ಗಿಲ್ ಯುದ್ಧದಲ್ಲಿ ತನ್ನ ಎರಡು ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨, ೨೦೧೬ ೪೬೩ ಕಾಲುಗಳನ್ನು ಭಾಗಶಃ ಕಳೆದುಕೊಂಡಿದ್ದು, ಇವರ ಭವಿಷ್ಯದ ದೃಷ್ಟಿಯಿಂದ ಹಾಗೂ ಜೀವನೋಪಾಯಕ್ಕಾಗಿ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಸದರಿಯವರಿಗೆ 5-00 ಎಕರೆ ಜಮೀನನ್ನು ಮಂಜೂರು ಮಾಡಬಹುದೆಂದು ಜಿಲ್ಲಾಧಿಕಾರಿಗಳು, ಶಿಫಾರಸ್ಸುಮಾಡಿರುತ್ತಾರೆ.
ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ, ಬೆಂಗಳೂರು ಇವರ ಪ್ರಸ್ತಾವನೆಯನ್ನು ಕೂಲಕಂಷವಾಗಿ ಪರಿಶೀಲಿಸಿ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ:ಕಂಇ 40 ಎಲ್ಜಿಟಿ 2014, ಬೆಂಗಳೂರು, ದಿನಾಂಕ: 14-03-2016.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆ, ಮಧುಗಿರಿ ತಾಲ್ಲೂಕು, ಕೊಡಿಗೇನಹಳ್ಳಿ ಹೋಬಳಿ, ಕಲಿದೇವಪುರ ಗ್ರಾಮದ ಸ.ನಂ.122ರಲ್ಲಿ 5-00 ಎಕರೆ ಸರ್ಕಾರಿ ಖರಾಬು ಜಮೀನನ್ನು ಕರ್ನಾಟಕ ಭೂ ಮಂಜೂರಾತಿ ನಿಯಮಾವಳಿಗಳು, 1969ರ ನಿಯಮ 12(5) ಪ್ರಕಾರ ಹಾಗೂ ವರಮಾನಕ್ಕೆ ಸಂಬಂಧಿಸಿದ ನಿಯಮವನ್ನು ಸಡಿಲಿಸಿ ಹಾಲಿ ಭಾರತೀಯ ಸೇನೆಯ ಪ್ಯಾರಾ ಮಿಲಟರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀ ರಾಮಕೃಷ್ಣಪ್ಪ ಬಿನ್ ಯರ್ರಕಲ್ಲಪ್ಪ ಇವರಿಗೆ ಕೃಷಿ ಉದ್ದೇಶಕ್ಕಾಗಿ ಉಪಯೋಗಿಸುವ ಷರತ್ತನ್ನು ವಿಧಿಸಿ ಉಚಿತವಾಗಿ ಮಂಜೂರು ಮಾಡಿ ಆದೇಶಿಸಿದೆ.
ಷರತ್ತುಗಳು:-
1) ಜಮೀನನ್ನು ಯಾವ ಉದ್ದೇಶಕ್ಕಾಗಿ ಮಂಜೂರು ಮಾಡಲಾಗಿದೆಯೋ ಅದೇ ಉದ್ದೇಶಕ್ಕಾಗಿ ಮಾತ್ರ ಉಪಯೋಗಿಸಿಕೊಳ್ಳತಕ್ಕದ್ದು.
2) ಜಮೀನನ್ನು ಮಂಜೂರು ಮಾಡಿದ ದಿನಾಂಕದಿಂದ 2 ವರ್ಷದ ಅವಧಿಯೊಳಗೆ ಉಪಯೋಗಿಸಿಕೊಳ್ಳದೆ ಇದ್ದಲ್ಲಿ ಮಂಜೂರು ಆದ ಜಮೀನನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಲಾಗುವುದು.
PR. 268
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC.50
ರೇವಯ್ಯ,
ಸರ್ಕಾರದ ಅಧೀನ ಕಾರ್ಯದರ್ಶಿ
ಕಂದಾಯ ಇಲಾಖೆ.(ಭೂ ಮಂಜೂರಾತಿ-3)
ಕಂದಾಯ ಸಚಿವಾಲಯ
ವಿಷಯ : ಧಾರವಾಡ ಜಿಲ್ಲೆ ಧಾರವಾಡ ತಾಲ್ಲೂಕು, ತಡಸಿನಕೊಪ್ಪ ಗ್ರಾಮದ ರಿ.ಸ.ನಂ. 110/2ರಲ್ಲಿ 61.06 ಎಕರೆ ಜಮೀನನ್ನು ಇಂಡಿಯನ್ ಇನ್ಸಿ÷್ಟಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ (ಐ.ಐ.ಐ.ಟಿ) ಸ್ಥಾಪಿಸಲು ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ದಿ ಮಂತ್ರಾಲಯಕ್ಕೆ ಮಂಜೂರು ಮಾಡುವ ಬಗ್ಗೆ.
ಓದಲಾಗಿದೆ : 1) ಸರ್ಕಾರದ ಆದೇಶ ಸಂಖ್ಯೆ:ಆರ್ಡಿ 22 ಎಲ್ಜಿಡಿ 2014, ದಿನಾಂಕ:05-12-2014.
2) ಸರ್ಕಾರದ ಕಾರ್ಯದರ್ಶಿ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಇವರ ಪತ್ರ ಸಂಖ್ಯೆ:ಐಟಿಡಿ 07 ಎಂಡಿಎ 2014, ದಿನಾಂಕ: 18-12-2014 ಮತ್ತು ದಿನಾಂಕ: 01-08-2015.
ಪ್ರಸ್ತಾವನೆ :
ಮೇಲೆ ಓದಲಾದ ಕ್ರಮ ಸಂಖ್ಯೆ(1)ರ ಸರ್ಕಾರದ ಆದೇಶದನ್ವಯ ಧಾರವಾಡ ಜಿಲ್ಲೆ, ಧಾರವಾಡ ತಾಲ್ಲೂಕು, ತಡಸಿನಕೊಪ್ಪ ಗ್ರಾಮದ ರಿ.ಸ.ನಂ.110/2ರಲ್ಲಿ 61-06ಎಕರೆ ಜಮೀನನ್ನು ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 20(1)(ಸಿ) ರ ಪ್ರಕಾರ ಮಾರ್ಗಸೂಚಿ ಬೆಲೆಯ ಶೇ. 50ರಷ್ಟು ದರ ವಿಧಿಸಿ, ಇಂಡಿಯನ್ ಇನ್ಸಿ÷್ಟಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ (ಐ.ಐ.ಐ.ಟಿ) ಸಂಸ್ಥೆಯನ್ನು ಸ್ಥಾಪಿಸಲು ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯ ರವರಿಗೆ ಕೆಲವೊಂದು ಷರತ್ತುಗಳೊಂದಿಗೆ ಮಂಜೂರು ಮಾಡಿ ಆದೇಶಿಸಲಾಗಿತ್ತು.
ಸರ್ಕಾರದ ಕಾರ್ಯದರ್ಶಿ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಇವರು ಮೇಲಿನ ಕ್ರಮ ಸಂಖ್ಯೆ (2)ರಲ್ಲಿ ತಿಳಿಸಿರುವ ಪತ್ರಗಳಲ್ಲಿ, ಪ್ರಸ್ತಾವಿತ ಐ.ಐ.ಐ.ಟಿ ಸಂಸ್ಥೆಯನ್ನು ಧಾರವಾಡದಲ್ಲಿ ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರವು ಪ್ರಸ್ತಾವನೆ ಸಲ್ಲಿಸಿದಾಗ ಹಾಗೂ ಸಚಿವ ಸಂಪುಟದ ಅನುಮೋದನೆ ಪಡೆಯುವಾಗ ಈ ಯೋಜನೆಗೆ ಅವಶ್ಯವಿರುವ ಜಮೀನನ್ನು ಉಚಿತವಾಗಿ ನೀಡಲಾಗುವುದೆಂದು, ಸ್ಪಷ್ಟವಾಗಿ ತಿಳಿಸಲಾಗಿತ್ತೆಂದೂ, ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಈ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಯಿಂದಾಗಿ ರಾಜ್ಯದ ಶೈಕ್ಷಣಿಕ ವಲಯಕ್ಕೆ ಉತ್ತೇಜನ ನೀಡಿದಂತಾಗುವುದರಿಂದ, ಶೇ.50ರಷ್ಟು ಮಾರ್ಗಸೂಚಿ ಬೆಲೆಯನ್ನು ವಿಧಿಸಿ, ಮಂಜೂರು ಮಾಡಿರುವ ಆದೇಶವನ್ನು ಮಾರ್ಪಡಿಸಿ, ಉಚಿತವಾಗಿ ಜಮೀನು ಮಂಜೂರು ಮಾಡಬೇಕೆಂದು ಕೋರಿಕೊಂಡಿರುತ್ತಾರೆ.
ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳ ಹಿನ್ನೆಲೆಯಲ್ಲಿ ಪ್ರಸ್ತಾವನೆಯನ್ನು ಪುನರ್ ಪರಿಶೀಲಿಸಿದ ನಂತರ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ:ಆರ್ಡಿ 22 ಎಲ್ಜಿಡಿ 2014 ಬೆಂಗಳೂರು, ದಿನಾಂಕ: 26-03-2016.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆ, ಧಾರವಾಡ ತಾಲ್ಲೂಕು, ತಡಸಿನಕೊಪ್ಪ, ಗ್ರಾಮದ ರಿ.ಸ.ನಂ.110/2ರಲ್ಲಿ 61-06ಎಕರೆ ಜಮೀನನ್ನು ಇಂಡಿಯನ್ ಇನ್ಸಿ÷್ಟಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ (ಐ.ಐ.ಐ.ಟಿ) ಸಂಸ್ಥೆಯನ್ನು ಸ್ಥಾಪಿಸಲು ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯ ರವರಿಗೆ ಮಾರ್ಗಸೂಚಿ ಬೆಲೆಯ ಶೇ.50ರಷ್ಟು ದರ ವಿಧಿಸಿ, ಸರ್ಕಾರದ ಆದೇಶ ಸಂಖ್ಯೆ:ಆರ್ಡಿ 22 ಎಲ್ಜಿಡಿ 2014, ದಿನಾಂಕ:05-12-2014 ರನ್ವಯ ಮಂಜೂರು ಮಾಡಿರುವುದನ್ನು ಭಾಗಶಃ ಮಾರ್ಪಡಿಸಿ, ಸದರಿ ಆದೇಶದಲ್ಲಿ ಈಗಾಗಲೇ ವಿಧಿಸಿರುವ ಇನ್ನಿತರೆ ಷರತ್ತುಗಳಿಗೊಳಪಟ್ಟು ಜಮೀನನ್ನು ಉಚಿತವಾಗಿ ಮಂಜೂರು ಮಾಡಿ ಆದೇಶಿಸಿದೆ.
PR. 269
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC.50
ರೇವಯ್ಯ
ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ.(ಭೂ ಮಂಜೂರಾತಿ-3) COMMERCE & INDUSTRIES SECRETARIAT
Sub: Approval to the project proposal of M/s JSW Steel Ltd., for augmenting the existing steel Plant with additional manufacturing facilities at Toranagallu Village, Sandur Taluk, Ballari District.
Read: 1. Proceedings of the 24th Land Audit Committee (LAC) meeting held on 19.01.2016.
2. Proceedings of the 43rd State High Level Clearance Committee (SHLCC) meeting held on 01.02.2016.
-0-
Preamble:
M/s JSW Steel Ltd., has proposed for augmenting the existing steel Plant with additional manufacturing facilities, with an investment of `. 15529.00 crores, generating employment to about 1800 persons at Toranagallu Village, Sandur Taluk, Ballari District. The proposal of the company has been placed before the 24th LAC meeting held on 19.01.2016. The decision of the LAC is as follows:
The representatives of the company explained the committee that, proposal of the company is for "Augmenting the existing steel plant with the following additional manufacturing facilities with an investment of `. 15529.00 crores within the existing factory premises at Toranagallu Village, Sandur Taluk, Ballari District
1. Continuously adopt the effective environmentally friendly solutions for fulfilling our Iron Ore requirement through installation of 41 KMS long pipe conveyor.
2. Install a new Cold Rolling Mill- III complex of 2.30 MTPA Capacity.
3. Upgrade the existing Cold Rolling Mill- I capacity of 1 MTPA to 1.8 MTPA.
4. Setup a new 660 M W power plant to meet the additional power requirement of additional units of JSW Group companies and growing demand of power in Karnataka.
5. Create a water reservoir for meeting the additional requirement.
They have requested for acquisition and allotment of land from KIADB for laying the pipeline to draw water and for allocation of 45 MLD of water for the expansion project.
The committee informed them to furnish water pipeline alignment details along with the details of land to be acquired before SHLCC meeting.
The committee after detailed discussion, resolved to recommend to SHLCC for approval of the project subject to opinion of WRD on availability of water for the project.
The proposal was examined and approved in the 43rd State High Level Clearance Committee (SHLCC) Meeting held on 01.02.2016. Government has examined the recommendations made by the State High Level Clearance Committee in all aspects.
Hence the following order.
GOVERNMENT ORDER NO. CI 51 SPI 2016, BENGALURU, DATED : 29.02.2016.
Government is pleased to accord in-principle approval to the investment proposal of MIs JSW Steel Ltd., for augmenting the existing steel Plant with additional manufacturing facilities with an investment of `. 15529.00 crores at Toranagallu Village, Sandur Taluk, Ballari District, generating employment to about 1800 persons with the following infrastructure assistances, incentives and concessions:
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨, ೨೦೧೬ ೪೬೫
| Land : | Existing land within the existing factory premises at Toranagallu Village, Sandur Taluk, Ballari District. KIADB to acquire and allot land for laying the pipeline to draw water after getting the water pipeline alignment details alongwith the details of land to be acquired from the company. |
| Water : | 45 MLD of water from downstream of TB dam and Alamatti dam subject to confirmation of availability of water out of the water allocation made for industrial use by WRD. |
| Power : | Own Source |
| Incentive & Concessions : | As per applicable industrial Policy of the State. |
1. Environment: The company to obtain Consent for Establishment and Consent for Operation from KSPCB and environmental clearance from MoEF, Govt. of India or the Dept of Forest, Ecology & Environment, Govt. of Karnataka, if applicable.
2. Employment: The Company shall comply with the provisions of Industrial Policy 2014-19 of Govt. of Karnataka with respect to local employment on the project. Prepare a plan for development of Human Resources required for the project, train local people. A copy of Human Resources Development plan shall be sent to the Commissioner for Industrial Development & Director of Industries and Commerce for monitoring.
3. Vendor Development: Wherever there is scope for vendor development for the project, the company shall prepare a vendor development plan, develop local vendors and procure the required inputs, components and sub-assemblies from these local vendor units. A copy of the vendor development plan shall be sent to the Commissioner for Industrial Development & Director of Industries and Commerce for monitoring.
4. Social Infrastructure Development: The Company is advised to take up social infrastructure development projects in the vicinity of the proposed location of the unit and comply with the stipulation of Company Act, 2013. A copy of such projects shall be sent to the Commissioner for Industrial Development & Director of Industries and Commerce for monitoring.
5. Others:
a) The Company shall adopt rainwater harvesting, waste water recycling and water conservation techniques. Zero discharge facility should be adopted wherever applicable.
b) The company shall take all statutory and other necessary clearances from the competent authorities including Govt. of India and shall submit milestones/progress in the implementation of the project regularly, which will be monitored by the Department.
c) The company shall provide at least one employment per family of land looser.
This approval is valid for a period of two years from the date of issue of this Government Order.
PR. 270
By Order and in the name of the Governor of Karnataka, SC. 25
S. UMADEVI,
Desk Officer (Technical Cell),
Commerce & Industries Department.
COMMERCE & INDUSTRIES SECRETARIAT
Sub: Approval to the project proposal of M/s C V Projects Pvt. Ltd., to establish Infrastructure for IT SEZ at Amruthahalli, Yelahanka Hobli, Bengaluru Urban District.
Read: 1) Proceedings of the 24th Land Audit Committee (LAC) meeting held 19.01.2016.
2) Proceedings of the 43rd State High Level Clearance Committee (SHLCC) meeting held on 01.02.2016
Preamble:
MIs C V Projects Pvt. Ltd., has proposed to establish Infrastructure for IT SEZ, with an investment of `.1225.00 crores, generating employment to about 27300 persons at Amruthahalli, Yelahanka Hobli, Bengaluru Urban District.
The proposal of the company has been placed before the 24th LAC meeting held on 19.01.2016. The decision of the LAC is as follows:
The representatives of the company explained the project and land utilization details to the ccmmittee.
The representative from BDA informed the committee that, as per master plan, provision is made for a road in the above land and the company has to obtain BDA sanction for building plans as per zoning regulations.
The committee informed the representative of BDA to send opinion to KUM before SHLCC meeting on the same.
The committee noted that, the company is purchasing the land for the project on its own and after detailed discussion resolved to recommend the proposal to SHLCC for approval subject to the opinion of BDA.
The proposal was examined and approved in the 43rd State High Level Clearance Committee (SHLCC) Meeting held on 01.02.2016. Government has examined the recommendations made by the State High Level Clearance Committee in all aspects.
Hence the following order.
GOVERNMENT ORDER No. CI 52 SPI 2016, BENGALURU, DATED: 29.02.2016.
Government is pleased to accord in-principle approval to the investment proposal of M/s C V Projects Pvt. Ltd., to establish Infrastructure for IT SEZ with an investment of `. 1225.00 crores at Amruthahalli, Yelahanka Hobli, Bengaluru Urban District, generating employment to about 27300 persons with the following infrastructure assistances, incentives and concessions:
| Land : | Company to purchase 10 acres, 33 guntas of land on its own for the project at Sy. Nos. 106/2, 106/3, 106/4, 106/5, 106/10, 106/9, 106/11, 106/12, 107/5, 107/6, 107/7, 107/8, 108/1, 108/2, 108/3, 108/4, 108/5, 108/6, 108/8, 116/3 of Amruthahalli, Yelahanka Hobli, Bengaluru Urban District, subject to the condition that the company has to relinquish the land to BDA for formation of road proposed through the land. Also to obtain necessary building plan approval from BDA as per zoning regulation. |
| Water : | 990,000 LPD of water from BWSSB and Rainwater Harvesting |
| Power : | 27500 KVA of power from BESCOM |
| Incentive & Concessions : | As per applicable SEZ policy of the State. |
Sanction of the above infrastructure facilities, incentives and concessions is subject to the following terms and conditions:
1. Environment: The company to obtain Consent for Establishment and Consent for Operation from KSPCB and environmental clearance from MoEF, Govt. of India or the Dept of Forest, Ecology & Environment, Govt. of Karnataka, if applicable.
2. Employment: The Company shall comply with the provisions of State SEZ Policy with respect to local employment on the project. Prepare a plan for development of Human Resources required for the project, train local people. A copy of Human Resources Development plan shall be sent to the Commissioner for Industrial Development & Director of Industries and Commerce for monitoring.
3. Vendor Development: Wherever there is scope for vendor development for the project, the company shall prepare a vendor development plan, develop local vendors and procure the required inputs, components and sub-assemblies from these local vendor units. A copy of the vendor development plan shall be sent to the Commissioner for Industrial Development & Director of Industries and Commerce for monitoring.
4. Social Infrastructure Development: The Company is advised to take up social infrastructure development projects in the vicinity of the proposed location of the unit and comply with the stipulation of Company Act 2013. A copy of such projects shall be sent to the Commissioner for Industrial Development & Director of Industries and Commerce for monitoring.
5. Others:
a) The Company shall adopt rainwater harvesting, waste water recycling and water conservation techniques. Zero discharge facility should be adopted wherever applicable.
b) The company shall take all statutory and other necessary clearances from the competent authorities including Govt. of India and shall submit milestones/progress in the implementation of the project regularly, which will be monitored by the Department.
c) The company shall provide at least one employment per family of land looser.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨, ೨೦೧೬ ೪೬೭
This approval is valid for a period of two years from the date of issue of this Government Order.
PR. 271
By Order and in the name of the Governor of Karnataka, SC. 25
S. UMADEVI,
Desk Officer (Technical Cell),
Commerce & Industries Department.
COMMERCE & INDUSTRIES SECRETARIAT
Sub: Approval to the project proposal of M/s Syngene International, Biocon Park to establish Active Pharmaceutical Ingredients, Advanced Intermediates and Agrochemicals at Mangaluru SEZ, Mangaluru Taluk, Dakshina Kannada District.
Read: 1) Proceedings of the 24th Land Audit Committee (LAC) meeting held 19.01.2016.
2) Proceedings of the 43rd State High Level Clearance Committee (SHLCC) meeting held on 01.02.2016 Preamble:
M/s Syngene International, Biocon Park has proposed to establish Active Pharmaceutical Ingredients, Advanced Intermediates and Agrochemicals, with an investment of `. 854.00 crores, generating employment to about 800 persons at Mangaluru SEZ, Mangaluru Taluk, Dakshina Kannada District.
The proposal of the company has been placed before the 24th LAC meeting held on 19.01.2016. The decision of the LAC is as follows:
The representatives of the company explained the project and land utilization details to the committee.
The committee noted that, the project is coming up in Mangaluru SEZ, Mangaluru and the required approvals will be given by Unit Approval committee headed by Development Commissioner, SEZ.
The Committee after detailed discussion, resolved to recommend to SHLCC for approval of the project.
The proposal was examined and approved in the 43rd State High Level Clearance Committee (SHLCC) Meeting held on 01.02.2016. Government has examined the recommendations made by the State High Level Clearance Committee in all aspects.
Hence the following order.
GOVERNMENT ORDER No. CI 53 SPI 2016, BENGALURU, DATED: 29.02.2016.
Government is pleased to accord in-principle approval to the investment proposal of M/s Syngene International, Biocon Park to establish Active Pharmaceutical Ingredients, Advanced Intermediates and Agrochemicals with an investment of `. 854.00 crores at Mangaluru SEZ, Mangaluru Taluk, Dakshina Kannada District, generating employment to about 800 persons with the following
| Land : | 40 acres of land at Mangaluru SEZ, Mangaluru Taluk, Dakshina Kannada District. |
| Water : | 1,078,000 LPD of water from MSEZL |
| Power : | 7700 KVA of power from MESCOM. |
| Incentive & Concessions : | Special Economic Zone Policy, Millennium Bio Technology Policy. |
Sanction of the above infrastructure facilities, incentives and concessions is subject to the following terms and conditions:
1. Environment: The company to obtain Consent for Establishment and Consent for Operation from KSPCB and environmental clearance from MoEF, Govt. of India or the Dept of Forest, Ecology & Environment, Govt. of Karnataka, if applicable.
2. Employment: The Company shall comply with the provisions of State SEZ Policy with respect to local employment on the project. Prepare a plan for development of Human Resources required for the project, train local people. A copy of Human Resources Development plan shall be sent to the Commissioner for Industrial Development & Director of Industries and Commerce for monitoring.
3. Vendor Development: Wherever there is scope for vendor development for the project, the company shall prepare a vendor development plan, develop local vendors and procure the required inputs, components and sub-assemblies from these local vendor units. A copy of the vendor development plan shall be sent to the Commissioner for Industrial Development & Director of Industries and Commerce for monitoring.
R.N.I. No. KARBIL/2001/47147 POSTAL REGN. No. RNP/KA/BGS/2202/2014-16
Licensed to post without prepayment WPP No. 297
4. Social Infrastructure Development: The Company is advised to take up social infrastructure development projects in the vicinity of the proposed location of the unit and comply with the stipulation of Company Act, 2013. A copy of such projects shall be sent to the Commissioner for Industrial Development & Director of Industries and Commerce for monitoring.
5. Others:
a) The Company shall adopt rainwater harvesting, waste water recycling and water conservation techniques. Zero discharge facility should be adopted wherever applicable.
b) The company shall take all statutory and other necessary clearances from the competent authorities including Govt. of India and shall submit milestones/progress in the implementation of the project regularly, which will be monitored by the Department.
c) The company shall provide at least one employment per family of land looser.
This approval is valid for a period of two years from the date of issue of this Government Order.
PR. 272
By Order and in the name of the Governor of Karnataka, SC. 25
S. UMADEVI,
Desk Officer (Technical Cell),
Commerce & Industries Department. ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59