Servants of Knowledge
Karnataka Gazette · Government of Karnataka

Karnataka Gazette, Part Part-2, 11 August 2016

Published 11 August 2016

Part
Part-2
Identifier
in.gazette.karnataka_new.2016-08-11.Part-2
Languages
English, Kannada
Published at
Original source ↗

click here for IIIF manifest

ಸಂಪುಟ ೧೫೧

Volume 151

ಬೆಂಗಳೂರು, ಗುರುವಾರ, ಆಗಸ್ಟ್ ೧೧, ೨೦೧೬ (ಶ್ರಾವಣ ೨೦, ಶಕ ವರ್ಷ ೧೯೩೮)

Bengaluru, Thursday, August 11, 2016 (Shravana 20, Shaka Varsha 1938)

ಸಂಚಿಕೆ ೩೨

Issue 32

ಭಾಗ ೨

ನೇಮಕಗಳು, ಸ್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರಗಳು,

ಕರ್ನಾಟಕ ಉಚ್ಛ ನ್ಯಾಯಾಲಯದ ಅಧಿಸೂಚನೆಗಳು

ಕಾರ್ಮಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಕಾಇ 31 ಕಾಬಾಸೇ 2016, ಬೆಂಗಳೂರು, ದಿನಾಂಕ : 15-06-2016.

ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯಲ್ಲಿನ 03 ಕಾರ್ಖಾನೆಗಳ ಜಂಟಿ ನಿರ್ದೇಶಕರ ಹುದ್ದೆಗಳಲ್ಲಿ ಒಂದು ಹುದ್ದೆಯನ್ನು ಸರ್ಕಾರದ ಆದೇಶ ಸಂಖ್ಯೆ : ಕಾಇ 08 ಕಾಬಾಸೇ 2016, ದಿನಾಂಕ : 29-03-2016ರಲ್ಲಿ ಕಾರ್ಖಾನೆ ಮತ್ತು ಬಾಯ್ಲರ್‌ಗಳ ಅಪರ ನಿರ್ದೇಶಕರು ಹುದ್ದೆಯನ್ನಾಗಿ ಉನ್ನತೀಕರಿಸಲಾಗಿದೆ. ಸದರಿ ಆದೇಶದಂತೆ ಕಾರ್ಖಾನೆಗಳ ಜಂಟಿ ನಿರ್ದೇಶಕರು-1, ಬೆಂಗಳೂರು ಹುದ್ದೆಯನ್ನು ಕಾರ್ಖಾನೆ ಮತ್ತು ಬಾಯ್ಲರ್‌ಗಳ ಅಪರ ನಿರ್ದೇಶಕರ ಹುದ್ದೆಯನ್ನಾಗಿ ಉನ್ನತೀಕರಿಸಲಾಗಿದೆ.

ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯ ಸೇವೆಗೆ ಸೇರಿದ ಶ್ರೀ ಎ.ಆರ್. ವಿಜಯೇಂದ್ರ, ಕಾರ್ಖಾನೆಗಳ ಜಂಟಿ ನಿರ್ದೇಶಕರು ಇವರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ `. 44,250-60,600ರ ವೇತನ ಶ್ರೇಣಿಯ ಕಾರ್ಖಾನೆ ಮತ್ತು ಬಾಯ್ಲರ್‌ಗಳ ಅಪರ ನಿರ್ದೇಶಕರು ಹುದ್ದೆಗೆ ಸ್ಥಾನಪನ್ನ ಬಡ್ತಿ ನೀಡಿ, ಕಾರ್ಖಾನೆ ಮತ್ತು ಬಾಯ್ಲರ್‌ಗಳ ಅಪರ ನಿರ್ದೇಶಕರು, ಬೆಂಗಳೂರು ಈ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ನೇಮಿಸಲಾಗಿದೆ.

PR-1038

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಹಾಗೂ ಅವರ ಹೆಸರಿನಲ್ಲಿ SC-50

ಜಿ.ಎಂ. ಸಿದ್ದರಾಜು

ಸರ್ಕಾರದ ಅಧೀನ ಕಾರ್ಯದರ್ಶಿ,

ಕಾರ್ಮಿಕ ಇಲಾಖೆ. (ಕಾರ್ಖಾನೆ ಮತ್ತು ಬಾಯ್ಲರುಗಳು).

ಕಾರ್ಮಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಕಾಇ 02 ಕಾಬಾಸೇ 2016, ಬೆಂಗಳೂರು, ದಿನಾಂಕ : 15-06-2016.

ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯ ಸೇವೆಗೆ ಸೇರಿದ ಶ್ರೀ ಎಸ್.ಎಂ. ವಾಸಣ್ಣ, ಬಾಯ್ಲರುಗಳ ಉಪ ನಿರ್ದೇಶಕರು ಇವರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ `. 40,050-56,550ರ ವೇತನ ಶ್ರೇಣಿಯ ಬಾಯ್ಲರುಗಳ ಜಂಟಿ ನಿರ್ದೇಶಕರ ಹುದ್ದೆಗೆ ಸ್ಥಾನಪನ್ನ ಬಡ್ತಿ ನೀಡಿ, ಇವರನ್ನು ಶ್ರೀ ಟಿ.ಜಿ. ಮಂಜುನಾಥ, ಇವರ ಪದೋನ್ನತಿಯಿಂದ ಖಾಲಿ ಇರುವ ಬಾಯ್ಲರುಗಳ ಜಂಟಿ ನಿರ್ದೇಶಕರು, ಬೆಂಗಳೂರು ಈ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ನೇಮಿಸಲಾಗಿದೆ.

PR-1039

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಹಾಗೂ ಅವರ ಹೆಸರಿನಲ್ಲಿ SC-50

ಜಿ.ಎಂ. ಸಿದ್ದರಾಜು

ಸರ್ಕಾರದ ಅಧೀನ ಕಾರ್ಯದರ್ಶಿ,

ಕಾರ್ಮಿಕ ಇಲಾಖೆ. (ಕಾರ್ಖಾನೆ ಮತ್ತು ಬಾಯ್ಲರುಗಳು)

(೫೩೩)೫೩೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೧, ೨೦೧೬ ಭಾಗ ೨

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಕಂಇ 110 ಮುಸೇವಿ 2015, ಬೆಂಗಳೂರು, ದಿನಾಂಕ : 18-06-2016.

ಮೈಸೂರು ಜಿಲ್ಲೆ. ಟಿ. ನರಸೀಪುರ ತಾಲ್ಲೂಕು, ತಲಕಾಡು ಶ್ರೀ ಬಾಲಕೃಷ್ಣಾನಂದ ಸಂಸ್ಥಾನ ಮಠದ ಆಡಳಿತದಲ್ಲಿ ನಡೆಯುತ್ತಿರುವ ಅವ್ಯವಹಾರದ ಬಗ್ಗೆ ಸೂಕ್ತ ತನಿಖೆ ನಡೆಸುವ ಸಲುವಾಗಿ ಹಾಗೂ ಮಠದ ಆಡಳಿತವು ಪಾರದರ್ಶಕವಾಗಿ ನಡೆಯಲು ಹಾಗೂ ಸಂಸ್ಥೆಯ ಹಣಕಾಸು, ಸ್ಥಿರ-ಚರ ಆಸ್ತಿಯನ್ನು ಸಂರಕ್ಷಿಸುವ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕರ ಹಣ ದುರುಪಯೋಗವಾಗದಂತೆ ಲೆಕ್ಕಪತ್ರಗಳನ್ನು ನಿರ್ವಹಿಸಲು ಸಹಾಯಕ ಆಯುಕ್ತರು, ಕಂದಾಯ ಇಲಾಖೆ, ಮೈಸೂರು ಉಪವಿಭಾಗ, ಮೈಸೂರು ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಆದೇಶಿಸಿದೆ.

PR-1051

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ SC-25

ಬಿ.ಎಸ್. ನಾಗರತ್ನಮ್ಮ

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ. (ಮುಜರಾಯಿ)

ಇಂಧನ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಇಎನ್ 149 ಸಮನ್ವಯ 2016, ಬೆಂಗಳೂರು, ದಿನಾಂಕ : 29-06-2016.

ಸರ್ಕಾರದ ಅಧಿಸೂಚನೆ ಸಂಖ್ಯೆ : ಸಿಆಸುಇ 279 ಎಸ್ಎಎಸ್ 2016, ದಿನಾಂಕ : 24-06-2016ರಲ್ಲಿ ಶ್ರೀ ಜಾವೇದ್ ಅಖ್ತರ್, ಭಾ.ಆ.ಸೇ., ಇವರನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಬೆಂಗಳೂರು ಇಲ್ಲಿ ಖಾಲಿ ಇರುವ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ನೇಮಕ ಮಾಡಲು ಇವರ ಸೇವೆಯನ್ನು ಇಂಧನ ಇಲಾಖೆಯ ವಶಕ್ಕೆ ನೀಡಲಾಗಿದೆ.

ಅದರಂತೆ, ಶ್ರೀ ಜಾವೇದ್ ಅಖ್ತರ್, ಭಾ.ಆ.ಸೇ., ಇವರನ್ನು ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಮರು ಸ್ಥಳ ನಿಯುಕ್ತಿಗೊಳಿಸಿ ನೇಮಿಸಲಾಗಿದೆ.

PR-1053

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಹಾಗೂ ಅವರ ಹೆಸರಿನಲ್ಲಿ

ಎ.ಎ. ಚಪ್ಪರಬಂದ್

ಸರ್ಕಾರದ ಅಧೀನ ಕಾರ್ಯದರ್ಶಿ,

ಇಂಧನ ಇಲಾಖೆ.

ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಯುಸೇಇ 98 ಯುಇಸೇ 2015, ಬೆಂಗಳೂರು, ದಿನಾಂಕ : 28-06-2016.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಈ ಕೆಳಕಂಡ ಉಪ ನಿರ್ದೇಶಕರುಗಳಿಗೆ ವೇತನ ಶ್ರೇಣಿ `. 40050-1050-45300-1200- 52500-1350-56550ರ ಜಂಟಿ ನಿರ್ದೇಶಕರ ವೃಂದಕ್ಕೆ ಸ್ಥಾನಪನ್ನ ಮುಂಬಡ್ತಿ ನೀಡಿ, ತಕ್ಷಣದಿಂದಲೇ ಜಾರಿಗೆ ಬರುವಂತೆ ಹಾಗೂ ಮುಂದಿನ

ಉಪ ನಿರ್ದೇಶಕರುಗಳ ಹೆಸರು ವ ುುಂಬಡ್ತಿ ನೀಡಿ ಸ್ಥಳ ನಿಯುಕ್ತಿಗೊಳಿಸಲಾದ ಹುದ್ದೆ
1. ಶ್ರೀ ಎಂ.ಎಸ್. ರಮೇಶ್ ಉಪ ನಿರ್ದೇಶಕರು (ಕ್ರೀಡಾ ಕ್ಯಾಣ/ ಪಂದ್ಯಾವಳಿ, ಕೇಂದ್ರ ಕಛೇರಿ, ಬೆಂಗಳೂರು. ಜಂಟಿ ನಿರ್ದೇಶಕರು (ಯುವಜನ ಸೇವೆ ಮತ್ತು ಕ್ರೀಡೆ) ಕೇಂದ್ರ ಕಛೇರಿ, ಬೆಂಗಳೂರು.
2. ಶ್ರೀ ಕೆ.ಎ್. ಸುಭಾಘಿ್ ಚಂದ್ರ ಉಪ ನಿರ್ದೇಶಕರು (ಸ್ಥಳ ನಿರೀಕ್ಷಣೆಯಲ್ಲಿ) ಜಂಟಿ ನಿರ್ದೇಶಕರು (ಆಡಳಿತ, ಆಯವ್ಯಯ ಮತ್ತು ತರಬೇತಿ) ಕೇಂದ್ರ ಕಛೇರಿ, ಬೆಂಗಳೂರು.

PR-1054

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಆರ್. ಪ್ರಭುಶಂಕರ್

ಸರ್ಕಾರದ ಅಧೀನ ಕಾರ್ಯದರ್ಶಿ,

ಯುವ ಸಬಲೀಕರಣ ಮತ್ತು ಕ್ರೀಡೆ ಇಲಾಖೆ.

ಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೧, ೨೦೧೬ ೫೩೫

ಇಂಧನ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಇಎನ್ 40 ಇಇಬಿ 2016, ಬೆಂಗಳೂರು, ದಿನಾಂಕ : 13-06-2016.

ಇಂಧನ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಬೆಂಗಳೂರು ಇದರ ಮೆಮೊರ್ಯಾಂಡಮ್ ಆಫ್ ಅಸೋಸಿಯೇಷನ್ ಮತ್ತು ಆರ್ಟಿಕಲ್ಸ್ ಆಫ್ ಅಸೋಸಿಯೇಷನ್‌ನ ಆರ್ಟಿಕಲ್ 31(1)(ಎ) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈಗಾಗಲೇ ಈ ಕೆಳಕಂಡ ಅಧಿಕಾರಿಗಳನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಬೆಂಗಳೂರು ಇದರ ನಿರ್ದೇಶಕರ ಮಂಡಳಿಯ ನಿರ್ದೇಶಕರನ್ನಾಗಿ ಅವರ

ಕ್ರ. ಸಂ. ಅಧಿಕಾರಿಯ ಹೆಸರು ಮತ್ತು ಪದನಾಮ ಶಿ ೕಯುತರು ್ರ ನೇಮಕ ಮಾಡಲಾದ ಅಧಿಸೂಚನೆ ಸಂಖ್ಯೆ ಮತ್ತು ದಿನಾಂಕ
1 ಪಿ. ರವಿಕುಮಾರ್, ಭಾ.ಆ.ಸೇ., ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಇಂಧನ ಇಾಖೆ. ಇಎನ್ 40 ಇಇಬಿ 2016, ದಿನಾಂಕ : 1340542016
2. ಐ.ಎಸ್.ಎನ್ ಪ್ರಸಾದ್, ಭಾ.ಆ.ಸೇ., ಪ್ರಧಾನ ಕಾರ್ಯದರ್ಶಿ, ಆರ್ಥಿಕ ಇಾಖೆ, ವಿಧಾನಸೌಧ, ಬೆಂಗಳೂರು. ಇಎನ್ 40 ಇಇಬಿ 2016, ದಿನಾಂಕ : 0740542016
3. ಎ್.ಕೆ. ಅತಿಕ್, ಭಾ.ಆ.ಸೇ., ಮಾನ್ಯ ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ, ವಿಧಾನಸೌಧ, ಬ ೆಂಗಳೂರು.
4. ಜಿ. ಕುಮಾರ್ ನಾಯಕ್, ಭಾ.ಆ.ಸೇ., ವ್ಯವಸ್ಥಾಪಕ ನಿರ್ದೇಶಕರು, ಕೆ.ಪಿ.ಸಿ.ಎ್. ಬೆಂಗಳೂರು.
5. ಖುಘ್ಬಿೂ ಗೋಯ್, ಭಾ.ಆ.ಸೇ., ವ್ಯವಸ್ಥಾಪಕ ನಿರ್ದೇಶಕರು, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಹುಬ್ಬಳ್ಳಿ.
6. ಟಿ.ಹೆಚ್.ಎಂ. ಕುಮಾರ್, ಭಾ.ಆ.ಸೇ., ವ್ಯವಸ್ಥಾಪಕ ನಿರ್ದೇಶಕರು, ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್, ಬ ೆಂಗಳೂರು.
7. ಎಂ.ಎನ್. ಶ್ರೀನಿವಾಸ್, ನಂ. 652, 4ನೇ ಮುಖ್ಯ ರಸ್ತೆ, 19ನೇ ಅಡ್ಡರಸೆ ್ತ , ವಿದ್ಯಾರಣ್ಯಪುರಂ, ಮೈಸೂರು ತಾಲ್ಲೂಕು, ಮೈಸೂರು ಜ್ಲಿೆ. ಇಎನ್ 85 ಸಮನ್ವಯ 2016, ದಿನಾಂಕ : 1340442016
8. ಶ್ರೀ ಎ.ಎಂ. ಮಹಾದೇವ ಪ್ರಸಾದ್, ಬಸಪ್ಪನದೊಡ್ಡಿ ಗ್ರಾಮ ಮತ್ತು ಅಂಚೆ, ಕೊಳ್ಳೇಗಾಲ ತಾಲ್ಲೂಕು, ಚಾಮರಾಜನಗರ ಜಿೆ ್ಲ .

ಕಂಪನಿ ಕಾಯ್ದೆ, 2013ರ ಪರಿಚ್ಛೇದ 149, ಉಪ ಪರಿಚ್ಛೇದ 6. ಖಂಡ (ಅ)ರ ಪ್ರಕಾರ ನಿರ್ದೇಶಕರ ಮಂಡಳಿಯಲ್ಲಿ 'ಸ್ವತಂತ್ರ ನಿರ್ದೇಶಕರು' (Independent Director) ಗಳನ್ನು ನೇಮಕ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡಲಾಗಿದೆ. ಸದರಿ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಯ ಈ ಕೆಳಕಂಡ ನಿರ್ದೇಶಕರುಗಳನ್ನು 'ಸ್ವತಂತ್ರ ನಿರ್ದೇಶಕರು' ಗಳಾಗಿ ಈ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಲಾಗಿದೆ.

ಕ್ರ. ಸಂ. ಅಧಿಕಾರಿಯ ಹೆಸರು ಮತ್ತು ಪದನಾಮ ಶಿ ೕಯುತರು ್ರ ಕಂಪನಿ ಕಾಯ್ದೆ, 2013ರ ಸೆಕ್ಷನ್ 149(5)ರ ಮತ್ತು ಸೆಕ್ಷನ್ 149ರ ಸಬ್ ಸೆಕ್ಷನ್ (6)ರನ್ವಯ ನೇಮಿಸಲಾದ ಹುದ್ದೆ ಮತ್ತು ಕಂಪನಿಯ ಹೆಸರು
1 ಪಿ. ರವಿಕುಮಾರ್, ಭಾ.ಆ.ಸೇ., ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಇಂಧನ ಇಾಖೆ. "ಸ್ವತಂತ್ರ ನಿರ್ದೇಶಕರು" ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಬೆಂಗಳೂರು
2. ಐ.ಎಸ್.ಎನ್ ಪ್ರಸಾದ್, ಭಾ.ಆ.ಸೇ., ಪ್ರಧಾನ ಕಾರ್ಯದರ್ಶಿ, ಆರ್ಥಿಕ ಇಾಖೆ, ವಿಧಾನಸೌಧ, ಬೆಂಗಳೂರು.
3. ಎ್.ಕೆ. ಅತಿಕ್, ಭಾ.ಆ.ಸೇ., ಮಾನ್ಯ ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ, ವಿಧಾನಸೌಧ, ಬ ೆಂಗಳೂರು.
4. ಜಿ. ಕುಮಾರ್ ನಾಯಕ್, ಭಾ.ಆ.ಸೇ., ವ್ಯವಸ್ಥಾಪಕ ನಿರ್ದೇಶಕರು, ಕೆ.ಪಿ.ಸಿ.ಎ್. ಬೆಂಗಳೂರು.
5. ಖುಘ್ಬಿೂ ಗೋಯ್, ಭಾ.ಆ.ಸೇ., ವ್ಯವಸ್ಥಾಪಕ ನಿರ್ದೇಶಕರು, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಹುಬ್ಬಳ್ಳಿ.
6. ಟಿ.ಹೆಚ್.ಎಂ. ಕುಮಾರ್, ಭಾ.ಆ.ಸೇ., ವ್ವವಸ್ಥಾಪಕ ನಿರ್ದೇಶಕರು, ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್, ಬ ೆಂಗಳೂರು.
7. ಎಂ.ಎನ್. ಶ್ರೀನಿವಾಸ್, ನಂ. 652, 4ನೇ ಮುಖ್ಯ ರಸ್ತೆ, 19ನೇ ಅಡ್ಡರಸೆ ್ತ , ವಿದ್ಯಾರಣ್ಯಪುರಂ, ಮೈಸೂರು ತಾಲ್ಲೂಕು, ಮೈಸೂರು ಜ್ಲಿೆ.
8. ಶ್ರೀ ಎ.ಎಂ. ಮಹಾದೇವ ಪ್ರಸಾದ್, ಬಸಪ್ಪನದೊಡ್ಡಿ ಗ್ರಾಮ ಮತ್ತು ಅಂಚೆ, ಕೊಳ್ಳೇಗಾಲ ತಾಲ್ಲೂಕು, ಚಾಮರಾಜನಗರ ಜಿೆ ್ಲ .
೫೩೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೧, ೨೦೧೬ ಭಾಗ ೨

PR-1055

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಎ.ಎ. ಚಪ್ಪರಬಂದ್

ಸರ್ಕಾರದ ಅಧೀನ ಕಾರ್ಯದರ್ಶಿ,

ಇಂಧನ ಇಲಾಖೆ.

ಇಂಧನ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಇಎನ್ 76 ಸಮನ್ವಯ 2016, ಬೆಂಗಳೂರು, ದಿನಾಂಕ : 13-04-2016.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಇದರ ಮೆಮೊರ್ಯಾಂಡಮ್ ಆಫ್ ಅಸೋಸಿಯೇಷನ್ ಅಂಡ್ ಆರ್ಟಿಕಲ್ಸ್ ಆಫ್ ಅಸೋಸಿಯೇಷನ್‌ನ ಆರ್ಟಿಕಲ್ 74(ಎ)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸರ್ಕಾರವು, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಬೆಂಗಳೂರು ಇದರ ನಿರ್ದೇಶಕ ಮಂಡಳಿಗೆ ಅಧಿಕಾರೇತರ ನಿರ್ದೇಶಕರನ್ನಾಗಿ ಶ್ರೀ ಈಂಗ್ಲವಾಡಿ ನಾಗರಾಜ್, ಹಿಂದಳವಾಡಿ, ಜಿಗಣಿ ಹೋಬಳಿ, ಆನೇಕಲ್ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಿಸಿ ಆದೇಶಿಸಿದೆ.

PR-1056

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ವಿಶ್ವನಾಥ ಪಿ. ಹಿರೇಮಠ

ಸರ್ಕಾರದ ಉಪ ಕಾರ್ಯದರ್ಶಿ,

ಇಂಧನ ಇಲಾಖೆ.

ಕನ್ನಡ, ಸಂಸ್ಕøತಿ ಹಾಗೂ ವಾರ್ತಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಕಸಂವಾ 17 ವಾಪ್ರಸಿ : 2015, ಬೆಂಗಳೂರು, ದಿನಾಂಕ : 01-06-2016.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಹುದ್ದೆಗೆ ನೇರ ನೇಮಕಾತಿ ಮೂಲಕ ನೇಮಕಾತಿ ಹೊಂದಿ ಪ್ರಸ್ತುತ ಸ್ಥಳನಿಯುಕ್ತಿಯ ನಿರೀಕ್ಷೆಯಲ್ಲಿರುವ ಈ ಕೆಳಕಂಡ ಅಭ್ಯರ್ಥಿಯನ್ನು ಅವರ ಹೆಸರಿನ ಮುಂದೆ ತೋರಿಸಲಾದ ಸ್ಥಳಕ್ಕೆ ಈ ತಕ್ಷಣದಿಂದ

ಕ್ರ. ಸಂ. ಅಧಿಕಾರಿಗಳ ಹೆಸರು ನಿಯುಕ್ತಿಗೊಳಿಸಿ ನೇಮಿಸಲಾದ ಸ್ಥಳ
1. ಶ್ರೀ ಸಿದ್ದೇಶ್ವರಪ್ಪ ಜಿ.ಬಿ. ಹಿರಿಯ ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಾಖೆ, ಯಾದಗಿರಿ ಜ್ಲಿೆ, ಯಾದಗಿರಿ.

ನಿಯುಕ್ತಿಗೊಳಿಸಲಾದ ಸ್ಥಳದಲ್ಲಿ ಕಾರ್ಯವರದಿ ಮಾಡಿಕೊಳ್ಳಲು ಆದೇಶಿಸಿದೆ ಮತ್ತು ಈ ಕುರಿತಂತೆ ಕೂಡಲೇ ವರದಿಯನ್ನು ಸಲ್ಲಿಸುವಂತೆಯೂ ಸಹ ಸೂಚಿಸಲಾಗಿದೆ.

PR-1057

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಜಯಶ್ರೀ ಎಸ್.ಎನ್.

ಸರ್ಕಾರದ ಅಧೀನ ಕಾರ್ಯದರ್ಶಿ (ವಾರ್ತಾ),

ಕನ್ನಡ, ಸಂಸ್ಕøತಿ ಹಾಗೂ ವಾರ್ತಾ ಇಲಾಖೆ.

ಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೧, ೨೦೧೬ ೫೩೭

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಒಇ 326 ಪೊಸಿಪ 2016, ಬೆಂಗಳೂರು, ದಿನಾಂಕ : 09-06-2016.

ಕುಮಾರಿ ಅನುಪಮ ಶಣೈ, ಡಿವೈಎಸ್‌ಪಿ, ಕೂಡ್ಲಗಿ ಉಪವಿಭಾಗ, ಬಳ್ಳಾರಿ ಜಿಲ್ಲೆ ಇವರು ಡಿವೈಎಸ್‌ಪಿ ಹುದ್ದೆಗೆ ನೀಡಿರುವ ರಾಜೀನಾಮೆಯನ್ನು ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ ಅಂಗೀಕರಿಸಿದೆ.

PR-1061

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಬಿ. ವೆಂಕಟೇಶಮೂರ್ತಿ

ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ. (ಪೊಲೀಸ್ ಸೇವೆಗಳು-ಎ)

HIGH COURT OF KARNATAKA

NOTIFICATION

No. GOB(I) 21(45)/2016, Bengaluru, Dated: 04-06-2016.

The Presiding Officer of the Court of the V Addl. Civil Judge and JMFC., Kalaburagi, is concurrently appointed as the Presiding Officer of the court of the I Addl. Civil Judge and JMFC., Kalaburagi, during the leave period of Sri N. Subramanya, I Addl. Civil Judge and JMFC Kalaburagi, i.e. from 16.04.2016 to 29.04.2016(bdi).

BY ORDER OF THE HIGH COURT PR-1040

JOINT REGISTRAR.

HIGH COURT OF KARNATAKA

NOTIFICATION

No. GOB (I) 20(28)/2016, BENGALURU, DATED: 03-06-2016.

Sri Laxman Ramu Kurane, the then XXIII Addl. Chief Metropolitan Magistrate, Bengaluru, presently working as I Addl. Senior Civil Judge, Vijayapura, is granted Earned Leave for 09 days from 02.05.2016 to 10.05.2016(bdi), prefixing the General Holiday falling on 01.05.2016, on Private Affairs.

The XVIII Addl. Chief Metropolitan Magistrate, Bengaluru, is placed in concurrent charge of the said Court, during the said leave period.

Sri Laxman Ramu Kurane, the then XXIII Addl. Chief Metropolitan Magistrate, Bengaluru, is re-posted to the same post on expiry of the above said leave period.

BY ORDER OF THE HIGH COURT PR-1041

JOINT REGISTRAR.

HIGH COURT OF KARNATAKA

NOTIFICATION

No. GOB(I) 20(34)/2016, BENGALURU, DATED: 03-06-2016.

Sri Rajkumar Siddappa Amminabhavi, XII Addl. Chief Metropolitan Magistrate, Bengaluru, is granted Earned Leave for 10 days from 16.05.2016 to 25.05.2016(bdi), prefixing the General Holidays falling on 14.05.2016 and 15.05.2016,on Private Affairs.

The XVI Addl. Chief Metropolitan Magistrate, Bengaluru, is placed in concurrent charge of the said Court, during the above said leave period.

Sri Rajkumar Siddappa Amminabhavi, XII Addl. Chief Metropolitan Magistrate, Bengaluru, is re-posted to the same post on expiry of the above leave period.

BY ORDER OF THE HIGH COURT PR-1042

JOINT REGISTRAR.

HIGH COURT OF KARNATAKA

NOTIFICATION

No. GOB (I) 20(32)/2016, BENGALURU, DATED: 03-06-2016.

Smt. Jyothishree Ramagowda Patil, the then XIV Addl. Chief Metropolitan Magistrate, Bengaluru, presently working as III Addl. Senior Civil Judge, Mysuru, is granted Earned Leave for 15 days from 02.05.2016 to 16.05.2016 (bdi), prefixing the General Holiday on 01.05.2016, on Private Affairs.

೫೩೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೧, ೨೦೧೬ ಭಾಗ ೨

The XIII Addl. Metropolitan Magistrate, Bengaluru, is placed in concurrent charge of the said Court from 01.05.2016 to 10.05.2016(bdi) and X Addl. Chief Metropolitan Magistrate, Bengaluru is placed in additional charge of the said Court from 11.05.2016 to 16.05.2016(bdi).

Smt. Jyothishree Ramagowda Patil, the then XIV Addl. Chief Metropolitan Magistrate, Bengaluru is re-posted to the same post on expiry of the above said leave period.

BY ORDER OF THE HIGH COURT PR-1043

JOINT REGISTRAR.

HIGH COURT OF KARNATAKA

NOTIFICATION

No. GOB (I) 19(46)/2016, BENGALURU, DATED: 02-06-2016.

The Presiding Officer of the Court of the LXXVIII Addl. City Civil and Sessions Judge, Bengaluru, is concurrently appointed as the Presiding Officer of the Court of the LXXVI Addl. City Civil and Sessions Judge, Bengaluru, during the leave period of Smt. Sridevi.

S. Angadi, LXXVI Addl. City Civil and Sessions Judge, Bengaluru, from 31.05.2016 to 03.07.2016(bdi).

BY ORDER OF THE HIGH COURT PR-1044

JOINT REGISTRAR.

HIGH COURT OF KARNATAKA

NOTIFICATION

No. GOB(I) 19(42)/2016, BENGALURU, DATED: 03-06-2016.

Smt. K.S.Mudagal, Prl. District and Sessions Judge, Mysuru, is granted Earned Leave for 15 days from 12.04.2016 to 26.04.2016(bdi), on Medical Grounds.

The I Addl. District and Sessions Judge, Mysuru, is placed in concurrent charge of the said Court, during the above said leave period.

Smt. K.S.Mudagal, Prl. District and Sessions Judge, Mysuru, is reposted to the same post on expiry of the above said leave period.

BY ORDER OF THE HIGH COURT PR-1045

JOINT REGISTRAR.

HIGH COURT OF KARNATAKA

NOTIFICATION

No. GOB(I) 20(30)/2016, Bengaluru, Dated: 03-06-2016.

Sri. Mallanagouda, the then XXVII Addl. Chief Metropolitan Magistrate, Bengaluru, presently working as Member Secretary, District Legal Services Authority, D.K.Mangaluru, is granted Earned Leave for 12 days from 02.05.2016 to 13.05.2016(bdi), prefixing and suffixing the General Holidays falling on 01.05.2016, 14.05.2016 and 15.05.2016, on Private Affairs.

The XIII Addl. Chief Metropolitan Magistrate, Bengaluru, is placed in concurrent charge of the said Court, during the above said leave period.

Sri Mallanagouda, the then XXVII Addl. Chief Metropolitan Magistrate, Bengaluru, is re-posted to the same post on expiry of the above leave period.

BY ORDER OF THE HIGH COURT PR-1046

JOINT REGISTRAR.

HIGH COURT OF KARNATAKA

NOTIFICATION

No. GOB (I) 19(46)/2016, BENGALURU, DATED: 01-06-2016.

The Presiding Officer of the Court of the VI Addl. District and Sessions Judge, Tumakuru is concurrently appointed as the Presiding Officer of the Court of the IV Addl. District and Sessions Judge, Tumakuru, (sitting at Madhugiri, during the leave period of Smt. Lavanyalatha.B.N., IV Addl. District and Sessions Judge, Tumakuru, (sitting at Madhugiri). i.e. from the evening of 31.07.2016 till commencement of office hours on 22.08.2016(bdi).

BY ORDER OF THE HIGH COURT PR-1047

JOINT REGISTRAR.

ಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೧, ೨೦೧೬ ೫೩೯

HIGH COURT OF KARNATAKA

NOTIFICATION

No. GOB(I) 20(18)/2016, BENGALURU, DATED: 31-05-2016.

The Presiding Officer of the Court of the XII Addl. Chief Metropolitan Magistrate, Bengaluru, is concurrently appointed as the Presiding Officer of the Court of the II Addl. Chief Metropolitan Magistrate, Bengaluru, during the leave period of Sri. M.C.Nadagouda, II Addl. Chief Metropolitan Magistrate, Bengaluru, i.e. from 17.03.2016 to 26.03.2016 (bdi).

BY ORDER OF THE HIGH COURT PR-1048

JOINT REGISTRAR.

HIGH COURT OF KARNATAKA

NOTIFICATION

No. GOB(I) 21(39)/2016, Bengaluru, Dated: 31-05-2016.

The Presiding Officer of the Court of the I Addl. Civil Judge & JMFC, Kalaburagi, is concurrently appointed as the Presiding Officer of the court of the IV Addl. Civil Judge & JMFC, Kalaburagi, during the leave period of Sri Manjunath. M.S., IV Addl. Civil Judge & JMFC, Kalaburagi, i.e. from 20.05.2016 to 29.05.2016(bdi).

BY ORDER OF THE HIGH COURT PR-1049

JOINT REGISTRAR.

HIGH COURT OF KARNATAKA

NOTIFICATION

No. GOB(I) 20(40)/2016, BENGALURU, DATED: 06-06-2016.

The Presiding Officer of the Court of the I Addl. Senior Civil Judge and JMFC, Davanagere, is concurrently appointed as the Presiding Officer of the Court of the Senior Civil Judge and JMFC, Channagiri, during the leave period of Sri C.V.Sanath, Senior Civil Judge and JMFC, Channagiri, i.e. from 20.05.2016 to 29.05.2016(bdi).

BY ORDER OF THE HIGH COURT PR-1050

JOINT REGISTRAR.

FINANCE SECRETARIAT

NOTIFICATION

No. FD 20 BFC 2016, BENGALURU, DATED: 05-07-2016.

In exercise of the powers conferred under Section 10 (b) of the State Financial Corporations (Amendment) Act, 2000, the Government of Karnataka are pleased to nominate Sri I.S.N. Prasad, Additional Chief Secretary to Government, Finance Department as Director of Karnataka State Financial Corporation, Bengaluru in place of Sri Arvind Shrivastava, IAS, Secretary to Government (Budget and Resources), Finance Department, Bengaluru with immediate effect and until further Orders.

PR-1052

By Order and in Name of the Governor of Karnataka

H.A. Shobha

SC-02

Under Secretary to Government

FR & BCC, Finance Department.

LAW SECRETARIAT

NOTIFICATION-I

No. LAW 135 LCE 2014, BENGALURU, DATED: 30-05-2016.

In exercise of the powers conferred by the proviso to Sub-Section (1) of Section 6 read with Sub-Section (1) of Section 10 and Sub-Section (1) of Section 13 of the Karnataka Civil Courts Act, 1964 (Karnataka Act 21 of 1964), and in exercise of the powers under Sub-Section (1) and Sub-Section (3) of Section 11 of the Code of Criminal Procedure, 1973 (Central Act 2 of 1974), the Government of Karnataka, in consultation with the High Court of Karnataka, hereby establishes, with effect from the date the Presiding Officer assumes charge of the post, a Court of Civil Judge & J.M.F.C., at Somwarpet in Kodagu (Madikeri) District, and fixes Somwarpet as the place at which the said Court of Senior Civil Judge & J.M.F.C.; shall be' held and also fixes the local limits of the jurisdiction of the said Court to be the area within the local limits of the revenue taluk of Somwarpet in Kodagu (Madikeri) District.

PR-1058

By Order and in Name of the Governor of Karnataka

S. UMESHA

SC-25

Under Secretary to Government (Admni.-1)

Law Department.

R.N.I. No. KARBIL/2001/47147 POSTAL REGN. No. RNP/KA/BGS/2202/2014-16

Licensed to post without prepayment WPP No. 297

೫೪೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೧, ೨೦೧೬ ಭಾಗ ೨

LAW SECRETARIAT

NOTIFICATION-II

No. LAW 135 LCE 2014, BENGALURU, DATED: 30-05-2016.

In exercise of the powers conferred by Sub-Section (1) of Section 13 of the Karnataka Civil Courts Act, 1964 (Karnataka Act 21 of 1964) and Section 14(1) of the Code of Criminal Procedure, 1973 (Central Act 2 of 1974) and in partial modification of the notifications issued earlier in this behalf, the Government of Karnataka, in consultation with the High Court of Karnataka, hereby varies with effect from the date, the Presiding Officer assumes charge of the post of Senior Civil Judge & J.M.F.C., Somwarpet, the local limits of the jurisdiction of the Courts of Principal Senior Civil Judge & C.J.M., Kodagu-Madikeri, by excluding the revenue taluk of Somwarpet, from the jurisdiction of the said Court.

PR-1059

By Order and in Name of the Governor of Karnataka

S. UMESHA

SC-25

Under Secretary to Government (Admni.-1)

Law Department.

LAW SECRETARIAT

NOTIFICATION-III

No. LAW 135 LCE 2014, BENGALURU, DATED: 30-05-2016.

In exercise of the powers conferred by Section 8 of the Karnataka Civil Courts Act, 1964 (Karnataka Act 21 of 1964), the Government of Karnataka, in consultation with the High Court of Karnataka, hereby fixes with effect from the date the Presiding Officer assumes charge of the post of Senior Civil Judge and J.M.F.C., Somwarpet, the number of Senior Civil Judge to be appointed to the Court of Senior Civil Judge and J.M.F.C., Kodagu (Madikeri) District to be 'ONE'.

PR-1060

By Order and in Name of the Governor of Karnataka

S. UMESHA

HIGH COURT OF KARNATAKA

NOTIFICATION

Designation of the Presiding Officer Name of the Courts to which concurrent appointment is made
(1) (2)
Addl. Civil Judge and JMFC.,Channapatna. Prl. Civil Judge and JMFC.,Channapatna.
Prl. Civil Judge and JMFC.,Magadi. I Addl. Civil Judge and JMFC.,Magadi.

OFFICE OF THE PRINCIPAL ACCOUNTANT GENERAL (A & E) KARNATAKA

Indian Audit & Accounts Department

No. : ES I/A 3/2016-17/115, Dated: 01.08.2016.

Cite this issue. Karnataka Gazette, Government of Karnataka, 11 August 2016. Indian Gazettes, https://egazette.servantsofknowledge.in/details/in.gazette.karnataka_new.2016-08-11.Part-2/. Archive identifier in.gazette.karnataka_new.2016-08-11.Part-2.