ಬೆಂಗಳೂರು, ಗುರುವಾರ, ಆಗಸ್ಟ್ ೨೫, ೨೦೧೬ (ಭಾದ್ರಪದ ೩, ಶಕ ವರ್ಷ ೧೯೩
ಬೆಂಗಳೂರು, ಗುರುವಾರ, ಆಗಸ್ಟ್ ೨೫, ೨೦೧೬
Bengaluru, Thursday, August 25, 2016
ಸಂಪುಟ ೧೫೧
Volume 151
ಶಕ ವರ್ಷ ೧೯೩೮)
Bhadrapada 3, Shaka Varsha 1938)
rsday, August 25, 2016 (Bhadrapada 3, Shaka Varsha 1938
ಸಂಚಿಕೆ ೩೪
Issue 34
ಭಾಗ ೪ಎ
ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು, ರಾಜ್ಯದ
ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು,
ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು,
ಅಧಿನಿಯಮಗಳು ಮತ್ತು ಅಧ್ಯಾದೇಶಗಳು, ಕೇಂದ್ರದ ಮತ್ತು ರಾಜ್ಯದ ಶಾಸನಗಳ ಮೇರೆಗೆ ರಾಜ್ಯ ಸರ್ಕಾರವು
ಮೇರೆಗೆ ರಾಜ್ಯ ಸರ್ಕಾರವು
ಅಧಿನಿಯಮಗಳು ಮತ್ತು ಅಧ್ಯಾದೇಶಗಳು, ಕೇಂದ್ರದ ಮತ್ತು ರಾಜ್ಯದ ಶಾಸನಗಳ
ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ
ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ
ಹೊರಡಿಸಿದ ಸಾಮಾನ್ಯ ಶಾಸನಬದ್ಧ
ನಿಯಮಗಳು ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯವು ಮಾಡಿದ ನಿಯಮಗಳು
ನಿಯಮಗಳು ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯವು ಮಾಡಿದ ನಿಯಮಗಳು
ನಿಯಮಗಳು ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯವು ಮಾಡಿದ ನಿಯಮಗಳು
ಸಹಕಾರ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಸಿಒ 28 ಸಿಎನ್ಎಸ್ 2016, ಬೆಂಗಳೂರು, ದಿನಾಂಕ: 30-06-2016.
ಸಂಖ್ಯೆ: ಸಿಒ 28 ಸಿಎನ್ಎಸ್ 2016, ಬೆಂಗಳೂರು, ದಿನಾಂಕ: 30
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಪ್ರಕರಣ 28ಎ ಉಪ ಪ್ರಕರಣ (4ಬಿ)(1)ರ ಮೇರೆಗೆ ಪ್ರದತ್ತವಾದ ಅಧಿಕಾರಗಳನ್ನು ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಪ್ರಕರಣ 28ಎ ಉಪ ಪ್ರಕರಣ (4ಬಿ)(1)ರ ಮೇರೆಗೆ ಪ್ರದತ್ತವಾದ ಅಧಿಕಾರಗಳನ್ನು ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಪ್ರಕರಣ 28ಎ ಉಪ ಪ್ರಕರಣ (4ಬಿ)(1)ರ ಮೇರೆಗೆ ಪ್ರದತ್ತವಾದ ಅಧಿಕಾರಗಳನ್ನು ಹಲಗತ್ತಿ ಹಾಲು ಉತ್ಪಾದಕರ ಸಹಕಾರ ಸಂಘ ನಿ., ಹಲಗತ್ತಿ, ರಾಮದುರ್ಗ ತಾಲ್ಲೂಕು ಬೆಳಗಾವಿ ಜಿಲ್ಲೆ ಇದರ ಆಡಳಿತ ಚಲಾಯಿಸಿ, ಕರ್ನಾಟಕ ಸರ್ಕಾರವು ಹಲಗತ್ತಿ ಹಾಲು ಉತ್ಪಾದಕರ ಸಹಕಾರ ಸಂಘ ನಿ., ಹಲಗತ್ತಿ, ರಾಮದುರ್ಗ ತಾಲ್ಲೂಕು ಬೆಳಗಾವಿ ಜಿಲ್ಲೆ ಇದರ ಆಡಳಿತ ಹಲಗತ್ತಿ ಹಾಲು ಉತ್ಪಾದಕರ ಸಹಕಾರ ಸಂಘ ನಿ., ಹಲಗತ್ತಿ, ರಾಮದುರ್ಗ ತಾಲ್ಲೂಕು ಬೆಳಗಾವಿ ಜಿಲ್ಲೆ ಇದರ ಆಡಳಿತ
ಇವರನ್ನು ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಮಂಡಳಿಗೆ ಶ್ರೀ ಯಂಕಣ್ಣ ಬಸಪ್ಪ ಮುಧೋಳ ಸಾ: ಹಲಗತ್ತಿ, ರಾಮದುರ್ಗ ತಾಲ್ಲೂಕು, ಬೆಳಗಾವಿ ಜಿಲ್ಲೆ ಇವರನ್ನು ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಮಂಡಳಿಗೆ ಶ್ರೀ ಯಂಕಣ್ಣ ಬಸಪ್ಪ ಮುಧೋಳ ಸಾ: ಹಲಗತ್ತಿ, ರಾಮದುರ್ಗ ತಾಲ್ಲೂಕು, ಬೆಳಗಾವಿ ಜಿಲ್ಲೆ
ಬರುವಂತೆ ಹಾಗೂ ಸರ್ಕಾರದ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಿದೆ. ಬರುವಂತೆ ಹಾಗೂ ಸರ್ಕಾರದ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಿದೆ.
PR-558
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ
ಕೆ. ರಾಧಾಕೃಷ್ಣ
ಕೆ. ರಾಧಾಕೃಷ್ಣ
ಸರ್ಕಾರದ ಅಧೀನ ಕಾರ್ಯದರ್ಶಿ, ಸರ್ಕಾರದ ಅಧೀನ ಕಾರ್ಯದರ್ಶಿ,
ಸಹಕಾರ ಇಲಾಖೆ. ಸಹಕಾರ ಇಲಾಖೆ.
ಕನ್ನಡ, ಸಂಸ್ಕøತಿ ಹಾಗೂ ವಾರ್ತಾ ಸಚಿವಾಲಯ
ಕನ್ನಡ, ಸಂಸ್ಕøತಿ ಹಾಗೂ ವಾರ್ತಾ
ಅಧಿಸೂಚನೆ
ಸಂಖ್ಯೆ: ಕಸಂವಾ 80 ಪಿಐಪಿ 2016, ಬೆಂಗಳೂರು, ದಿನಾಂಕ: 29-06-2016
ಸಂಖ್ಯೆ: ಕಸಂವಾ 80 ಪಿಐಪಿ 2016, ಬೆಂಗಳೂರು, ದಿನಾಂಕ: 29
07.04.2016, 24.05.2016, ಅಧಿಸೂಚನೆ ಸಂಖ್ಯೆ: ಕಸಂವಾ 80 ಪಿಐಪಿ ಸರ್ಕಾರದ ಅಧಿಸೂಚನೆ ಸಂಖ್ಯೆ: ಕಸಂಬಾ 80 ಪಿಐಪಿ 2016, ದಿನಾಂಕ: 07.04.2016, 24.05.2016, ಅಧಿಸೂಚನೆ ಸಂಖ್ಯೆ: ಕಸಂವಾ 80 ಪಿಐಪಿ ಸರ್ಕಾರದ ಅಧಿಸೂಚನೆ ಸಂಖ್ಯೆ: ಕಸಂಬಾ 80 ಪಿಐಪಿ 2016, ದಿನಾಂಕ:
1), ದಿನಾಂಕ: 13.06.2016 ಮತ್ತು ಅಧಿಸೂಚನೆ ಸಂಖ್ಯೆ: ಕಸಂವಾ 80 ಪಿಐಪಿ 2016 (ಭಾಗ-2), ದಿನಾಂಕ:13.06.2016 ರ 1), ದಿನಾಂಕ: 13.06.2016 ಮತ್ತು ಅಧಿಸೂಚನೆ ಸಂಖ್ಯೆ: ಕಸಂವಾ 80 ಪಿಐಪಿ 2016 (ಭಾಗ 2016 (ಭಾಗ-1), ದಿನಾಂಕ: 13.06.2016 ಮತ್ತು ಅಧಿಸೂಚನೆ ಸಂಖ್ಯೆ: ಕಸಂವಾ 80 ಪಿಐಪಿ 2016 (ಭಾಗ
ಣಪತ್ ರಾವ್ ಶೀಂಧೇ, ಬನ್ನೂರು ಗ್ರಾಮ ಮತ್ತು ಅಂಚೆ, ಮುಂದುವರಿಕೆಯಾಗಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಗೆ ಶ್ರೀ ಜಯಪ್ರಕಾಶ್ ಗಣಪತ್ ರಾವ್ ಶೀಂಧೇ, ಬನ್ನೂರು ಗ್ರಾಮ ಮತ್ತು ಅಂಚೆ, ಮುಂದುವರಿಕೆಯಾಗಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಗೆ ಶ್ರೀ ಜಯಪ್ರಕಾಶ್ ಗ
ರಾಮದುರ್ಗಾ, ಬೆಳಗಾವಿ ತಾಲ್ಲೂಕು, ಬೆಳಗಾವಿ ಜಿಲ್ಲೆ, ಇವರನ್ನು ಅಧಿಕಾರೇತರ ಸದಸ್ಯರನ್ನಾಗಿ ದಿನಾಂಕ: 24.06.2016 ರಿಂದ ಜಾರಿಗೆ ಬರುವಂತೆ ಹಾಗೂ ರಾಮದುರ್ಗಾ, ಬೆಳಗಾವಿ ತಾಲ್ಲೂಕು, ಬೆಳಗಾವಿ ಜಿಲ್ಲೆ, ಇವರನ್ನು ಅಧಿಕಾರೇತರ ಸದಸ್ಯರನ್ನಾಗಿ ದಿನಾಂಕ: 24.06.2016 ರಿಂದ ಜಾರಿಗೆ ಬರುವಂತೆ ಹಾಗ ರಾಮದುರ್ಗಾ, ಬೆಳಗಾವಿ ತಾಲ್ಲೂಕು, ಬೆಳಗಾವಿ ಜಿಲ್ಲೆ, ಇವರನ್ನು ಅಧಿಕಾರೇತರ ಸದಸ್ಯರನ್ನಾಗಿ ದಿನಾಂಕ: 24.06.2016 ರಿಂದ ಜಾರಿಗೆ ಬರುವಂತೆ ಹಾಗ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಿ ಆದೇಶಿಸಿದೆ. ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಿ ಆದೇಶಿಸಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, PR-559
ಜಯಶ್ರೀ ಎಸ್.ಎನ್.
ಜಯಶ್ರೀ ಎಸ್.ಎನ್.
ಸರ್ಕಾರದ ಅಧೀನ ಕಾರ್ಯದರ್ಶಿ, ಸರ್ಕಾರದ ಅಧೀನ ಕಾರ್ಯದರ್ಶಿ,
ಕನ್ನಡ, ಸಂಸ್ಕøತಿ ಹಾಗೂ ವಾರ್ತಾ ಇಲಾಖೆ. ಕನ್ನಡ, ಸಂಸ್ಕøತಿ ಹಾಗೂ ವಾರ್ತಾ ಇಲಾಖೆ.
(ವಾರ್ತಾ ಶಾಖೆ) (ವಾರ್ತಾ ಶಾಖೆ)
(೧೪೧೫)೧೪೧೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨೫, ೨೦೧೬ ಭಾಗ ೪ಎ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಆಕುಕ 10 ಆರ್ಜಿಯು 2014 (ಭಾಗ), ಬೆಂಗಳೂರು, ದಿನಾಂಕ: 30-06-2016
ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ತಿದ್ದುಪಡಿ) ಅಧಿನಿಯಮ, 2013ರ ಕಲಂ ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಪ್ರಸ್ತುತ ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕೆಳಕಂಡ ಬೋಧಕ ಸಿಬ್ಬಂದಿಗಳನ್ನು ತತ್ಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ 03 ವರ್ಷಗಳ ಅವಧಿಗೆ ಅಥವಾ ಅವರ ವಯೋ ನಿವೃತ್ತಿಯವರೆಗೆ ಅಥವಾ ಸರ್ಕಾರದ ಮುಂದಿನ ಅದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪಕುಲಸಚಿವರು/ಸಹಾಯಕ ಕುಲಸಚಿವರ ಹುದ್ದೆಗಳಿಗೆ
| ಕ್ರ.ಸಂ. | ಬೋಧಕ ಸಿಬ್ಬಂದಿಯ ಹೆಸರು, ಪದನಾಮ & ಸಂಸ್ಥೆ | ನಿಯೋಜಿಸಾದ ಹುದ್ದೆ |
| 1 | ಡಾ: ಎಸ್.ಟಿ. ಶ್ರೀನಿವಾಸಮೂರ್ತಿ, ಸಹಾಯಕ ಕುಲಸಚಿವರು ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ | ಉಪಕುಲಸಚಿವರು |
| 2 | ಶ್ರೀಮತಿ ಮಂಗಳಗೌರಿ ಎಂ. ಸಹಾಯಕ ಪ್ರಾಧ್ಯಾಪಕರು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ, ಬೆಂಗಳೂರು | ಉಪಕುಲಸಚಿವರು |
| 3 | ಡಾ: ಸಿ.ಎ. ಗೋಪಾಲಕೃಚ್ಣ ಮಿತ್ರ, (ಎಂ.ಡಿ. ಪೇಡಿಯಾಟ್ರಿಕ್ಸ್) ಸೀನಿಯರ್ ರೆಸಿಡೆಂಟ್, ಕಿಮ್ಸ್, ಹುಬ್ಬಳ್ಳಿ | ಸಹಾಯಕ ಕುಲಸಚಿವರು |
| 4 | ಡಾ: ಆನಂದ್ ಕಟ್ಟಿ, ಉಪನ್ಯಾಸಕರು, ಸರ್ಕಾರಿ ಆಯುರ್ವೇದ ಮೆಡಿಕ+್ ಕಾ+ೇಜು, ಮೈಸೂರು | ಸಹಾಯಕ ಕುಲಸಚಿವರು |
| 5 | ಡಾ: ಜಹೇರ ಸು+್ತಾನ, ಎಸ್. ಸಹಾಯಕ ಪ್ರಾಧ್ಯಾಪಕರು ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಚಾಮರಾಜನಗರ | ಸಹಾಯಕ ಕುಲಸಚಿವರು |
ಮುಂದುವರಿದು, ಸದರಿ ಸೇವಾ ನಿಯೋಜನೆಗೆ ಸಂಬಂಧಿಸಿದ ಷರತ್ತು & ನಿಬಂಧನೆಗಳನ್ನು ಅವರನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಸಂಬಂಧಪಟ್ಟ ಸಂಸ್ಥೆಗಳೇ ಹೊರಡಿಸತಕ್ಕದ್ದು.
PR-560
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕೆ. ಮುರಳಿ
ಸರ್ಕಾರದ ಅಧೀನ ಕಾರ್ಯದರ್ಶಿ-2 (ಪ್ರ),
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
(ವೈದ್ಯಕೀಯ ಶಿಕ್ಷಣ)
HOME SECRETARIAT
NOTIFICATION
No: HD:140: POP: 2016, Bengaluru Dated: 28.06.2016.
In exercise of the powers conferred by clause (s) of section 2 of the Code of Criminal Procedure, 1973 (Central Act 2 of 1974) and in partial modification of earlier notifications issued in this behalf the Government of Karnataka, hereby declare that with effect from the date of publication of this notification in the Official Gazette. The areas and places specified in column (3) of the schedule below, shall cease to be within the jurisdication of the police station specified in column (4) thereof and the said areas and places shall be included within the jurisdication of the police station specified in column (2), thereof, in respect of offences specified below:
| Name of the Division/City/ Sub-Division | Police Station in which the areas and places mentioned in column (3) shall be included | Name of the areas and places | Police Station from whose jurisdiction the areas and places mentioned in Column (3) shall be excluded |
| (1) | (2) | (3) | (4) |
| Yadgiri District: Yadgiri Circle; Yadgiri Sub-Division | Yadgiri Traffic Police Station | (1) Yadgiri Town area (2) National Highway – 150 Allipur Venktesh Nagar Tanda to Mundargi village through Yadgiri Town (20 k.m.) | Yadgiri Town Police Station and Yadgiri Rural Police Station |
| (3) Proposed National Highway – 150 Bypass connecting Allipur to Mundargi Village through Bandalli village (10 k.m.) (4) Roads coming under Revenue jurisdiction of Allipur Village, Allipur Tanda, Venkatesh Nagar Tanda, Mudnal Village, Mudnal Sanna Tanda, Mudnal Dodda Tanda, Kanchgarhalli Village, Kanchgarhalli Tanda, Chamnalli Village, Chamnalli Tanda, Bandalli Village, Mundargi Village, Ashoknagar Tanda, Warknalli Village, M.Hosalli Village, M. Hosalli Tanda. |
The Police Station specified in column (2) shall be responsible for Investigation of the offences under.
(1) The Karnataka Traffic Control Act, 1960 (Karnataka Act No. 18 of 1960);
(2) The Karnataka Traffic (Control of Public Vehicles ) Rules, 1979;
(3) The Karnataka Traffic Control (Regulation of Traffic on Highways) Rules, 1979 and the Karnataka Traffic Control Rules, 1979;
(4) The Motor Vehicle Act, 1988 (Central Act 59 of 1988) and the Karnataka Motor Vehicle Rules, 1989; and (5) Offences under sections 279, 283, 304, 304(A), 337, 338 and 427 of the Indian Penal Code, 1860.
PR. 561
By Order and in the name of the Governor of Karnataka SC.100
B.N. DEVARAJ
Under Secretary to Government, (I/C)
Home Department (Police Expenditure)
HOME SECRETARIAT
NOTIFICATION
No: HD:156: POP: 2016, Bengaluru Dated: 02.07.2016.
In exercise of the powers conferred by clause (s) of section 2 of the Code of Criminal Procedure, 1973 (Central Act 2 of 1974), and in partial modification of earlier notification issued in this behalf, the Government of Karnataka, hereby declare that with effect from the date of publication of this notification in the Official Gazette, the areas and places specified in column (3) of the schedule below, shall cease to be within the jurisdiction of the police station specified in column (4) thereof and the said areas and places shall be included within the jurisdiction of the police station specified in column (2) thereof.
SCHEDULE
| Name of the City/Division/Sub- Division | Name of the Police Station in which the areas and places mentioned in column (3) shall be included) | Name of the areas and places | Name of the Police Station from the jurisdiction of which the areas and place mentioned in column (3) shall be excluded |
| (1) | (2) | (3) | (4) |
| Bijapur district, Indi Sub-Division Indi Circle | Indi Rural Police Station | (1) Tamba (2) Tennalli (3) Bantanal (4) Wade | Indi Police Station |
| (5) Bannatti (6) Goranal (7) Hirerugi (8) Chikkamasali (9) Hirermasali (10) Gugihal (11) Sangogi (12) Shirashad (13) Hanjagi (14) Chavadihal (15) Chikkabenur (16) Budihal (17) Bairunagi (18) Railway Station (19) Ahirasang (20) Mavianahalli (21) Alur (22) Ingalagi (23) Lachyan (24) Salotagi (25) Satalgaw (26) Nad KD (27) Nad BK (28) Marasanalli (29) Teggihalli (30) Latasangi (31) Golasar (32) Shivapur KD (33) Miragi (34) Hanchinal (35) Arjunagi KD (36) Arjunagi BK (37) Agarahked (38) Gubbewad (39) Shirgur inam (40) Hos padanur (41) Hale padanur (42) Loni KD (43) Baragudi (44) Chikkamanur (45) Hirebenur (46) Bhuyar (47) Nagaralli (48) Khedagi (49) Rodagi |
By Order and in the name of the Governor of Karnataka SC.100
B.N. DEVARAJ
Under Secretary to Government (I/C)
Home Department (Police Expenditure)ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨೫, ೨೦೧೬ ೧೪೧೯
ಕನ್ನಡ, ಸಂಸ್ಕøತಿ ಹಾಗೂ ವಾರ್ತಾ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಕಸಂವಾ 15 ಪಿಐಪಿ 2015, ಬೆಂಗಳೂರು, ದಿನಾಂಕ: 08-07-2016.
ಶ್ರೀ ಕಂpೕರವ ಸ್ಟುಡಿಯೋ ನಿಯಮಿತದ ನಿಯಮಾವಳಿಗಳ ನಿಯಮ 75(ಎ)ರ ಅನುಚ್ಛೇಧದನ್ವಯ ಕರ್ನಾಟಕ ಸರ್ಕಾರವು ಶ್ರೀ ಬಿ.ಎಲ್.ರಮೇಶ್, ಉಪ ಕಾರ್ಯದರ್ಶಿ-2, ಆರ್ಥಿಕ ಇಲಾಖೆ, ವಿಧಾನಸೌಧ ಇವರನ್ನು ಶ್ರೀ ಕಂpೕರವ ಸ್ಟುಡಿಯೋ ನಿಯಮಿತದ ನಿರ್ದೇಶಕರ ನಿರ್ದೇಶಕರಾಗಿ ನಾಮನಿರ್ದೇಶನ ಮಾಡಿ ದಿನಾಂಕ: 20.04.2016 ರಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಿ ಆದೇಶಿಸಿದೆ.
PR-563
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಜಯಶ್ರೀ ಎಸ್.ಎನ್.
ಸರ್ಕಾರದ ಅಧೀನ ಕಾರ್ಯದರ್ಶಿ,
ಕನ್ನಡ, ಸಂಸ್ಕøತಿ ಹಾಗೂ ವಾರ್ತಾ ಇಲಾಖೆ.
(ವಾರ್ತಾ ಶಾಖೆ)
LAW SECRETARIAT
NOTIFICATION
No: LAW 121 LAM 2016, Bengaluru Dated: 12.07.2016.
In continuation of the Notification No. LAW 55 LAW 2012, dated 15.03.2012 and in exercise of the powers conferred under Section 5(1), 5(2) and 19(1) of the Right to Information Act, 2005 (Central Act 22 of 2005), it is hereby specified the following Officers as Assistant Public Information Officer, Public Information Officer and First Appellate Authority in respect of Personal Section of the Principal Secretary to Government, Law Department:-
| Sl. No. | Public Authority | Section/Personal Section | Assistant Public Information Officer | Public Information Officer | First Appellate Authority |
| 1 | Law Department | Personal Section of the Principal Secretary to Government | Gazetted Personal Assistant to the Principal Secretary to Government | Personal Secretary to the Principal Secretary to Government | Additional Secretary to Government (Opinion) |
By Order and in the name of the Governor of Karnataka, PR. 564
S. UMESHA
SC.50
Under Secretary to Government (Admn.-1),
Law Department
HOME SECRETARIAT
NOTIFICATION
No: HD:145: POP: 2016, Bengaluru Dated: 04.07.2016.
In exercise of the powers conferred by clause (s) of section 2 of the Code of Criminal Procedure, 1973 (Central Act 2 of 1974) and in partial modification of earlier notifications issued in this behalf the Government of Karnataka, hereby declare that with effect from the date of publication of this notification in the Official Gazette. The areas and places specified in column (3) of the schedule below, shall cease to be within the jurisdication of the police station specified in column (4) thereof and the said areas and places shall be included within the jurisdication of the police station specified in column (2), thereof.
| Name of the City/Division/ Sub-Division | Name of the Police Station in which the areas and places mentioned in column (3) shall be included | Name of the areas and places | Name of the Police Station from the jurisdiction of which the areas and place mentioned in Column (3) shall be excluded |
| (1) | (2) | (3) | (4) |
| 1. Mangaluru City Commissionerate 2. Mangaluru South | Kankanady Town Police Station | (1) Padavu (2) Alape (3) Maroli (4) Kankanady | Mangaluru Rural Police Station |
| Sub- Division | (5) Jeppinamogaru (6) Bajal (7) Kannur | ||
| Adamkudru | Ullal Police Station |
PR. 565
By Order and in the name of the Governor of Karnataka SC.100
B.N. DEVARAJ
Under Secretary to Government, (I/C)
Home Department (Police Expenditure)
HOME SECRETARIAT
NOTIFICATION
No: HD:147: POP: 2016, Bengaluru Dated: 04.07.2016.
In exercise of the powers conferred by clause (s) of section 2 of the Code of Criminal Procedure, 1973 (Central Act 2 of 1974) and in partial modification of earlier notifications issued in this behalf the Government of Karnataka, hereby declare that with effect from the date of publication of this notification in the Official Gazette, the areas and places specified in column (3) of the schedule below, shall cease to be within the jurisdication of the police station specified in column (4) thereof and the said areas and places shall be included within the jurisdication of the police station specified in column (2), thereof in respect of offences specified below:-
| Name of the City/Division/ Sub-Division | Police Station in which the areas and places mentioned in column (3) shall be included | Name of the areas and places | Police Station from whose jurisdiction the areas and places mentioned in Column (3) shall be excluded |
| (1) | (2) | (3) | (4) |
| (1) Mangaluru Commissionerate (2) Mangaluru South Sub-Division | Mangaluru Traffic South Police Station | All main and interior roads belonging to Mangaluru Rural Police Station jurisdiction, including Notional highway-66, 75 and 169, State highways and other roads Places: (1) Mahaveera circle (2) Mahaveera mosque (3) Nagori (4) Padil (5) Kankanady Railway Station Cross (6) Kannur (7) Sahyadri College Adyar (8) Arkula (9) Vamanjur (10) Kudupu (11) Mangala Jyothi (12) Mahakalipadpu (13) Jappinamogru (14) Bajal (15) Faisalnagar (16) Kettikal (17) Saripalla | (1) Mangaluru Rural Police Station |
| (1) Mangaluru Commissionerate (2) Mangaluru South Sub-Division | All main and interior roads belonging to Ullal Police Station jurisdiction, including National highway-66, State highways and other roads. Places: (1) Netravathi bridge (2) Kallapu (3) Thokkotu (4) Ambika Road (5) Over bridge junction (6) Kumpala cross (7) Kotekar (8) Beeri (9) K.C. road junction (10) Talapady (11) Kuttar junction (12) Someshwar (13) Ullal junction (14) Ombathukere (15) Ullal Darga | (2) Ullal Police Station | |
| (1) Mangaluru Commissionerate (2) Mangaluru South Sub-Division | All main and interior roads belonging to Konaje Police Station jurisdiction, including State highway and other roads. Places: (1) Deralakatte (2) Asaigoli (3) Natekallu (4) Konaje (5) Manasagangothri (6) Mudipu (7) H.H. Kallu (8) Montugoli | (3) Konaje Police Station |
The Police Station specified in column (2) shall be responsible for Registration & Investigation of the offences under:
(1) The Karnataka Traffic Control Act, 1960 (Karnataka Act No. 18 of 1960);
(2) The Karnataka Traffic (Control of Public Vehicles) Rules, 1979;
(3) The Karnataka Traffic Control (Regulation of Traffic on Highways) Rules, 1979 and the Karnataka Traffic control Rules, 1979;
(4) The Motor Vehicle Act, 1988 (Central Act 59 of 1988) and the Karnataka Motor Vehicle Rules, 1989; and (5) Offences under section 279, 304(A), 337 and 338 of the Indian Penal Code, 1860.
PR. 566
By Order and in the name of the Governor of Karnataka SC.100
B.N. DEVARAJ
Under Secretary to Government, (I/C)
Home Department (Police Expenditure)
HOME SECRETARIAT
NOTIFICATION
No: HD:154:POP:2016, Bengaluru Dated: 12.07.2016.
In exercise of the powers conferred by clause (s) of section 2 of the Code of Criminal Procedure, 1973 (Central Act 2 of 1974) and in partial modification of earlier notifications issued in this behalf the Government of Karnataka, hereby declare that with effect from೧೪೨೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨೫, ೨೦೧೬ ಭಾಗ ೪ಎ the date of publication of this notification in the Official Gazette. The areas and places specified in column (3) of the schedule below, shall cease to be within the jurisdication of the police station specified in column (4) thereof and the said areas and places shall be included within the jurisdication of the police station specified in column (2), thereof.
| Name of the City/Division/ Sub-Division | Name of the Police Station in which the areas and places mentioned in column (3) shall be included | Name of the areas and places | Name of the Police Station from the jurisdiction of which the areas and places mentioned in Column (3) shall be excluded |
| (1) | (2) | (3) | (4) |
| Kolar District Mulbagal Sub- Division | Mulbagal Rural Police Station at Mulbagal | 01. Agara 02. S. Bisanahalli 03. Gukunte 04. V.Hosahalli 05. H.Gollahalli 06. Mandikal 07. Koladevi 08. Mudiyanur 09. Gujjanahalli 10. Lingapura 11. Hanumanahalli 12. Kurudumale 13. Arahalli 14. Bestharahalli 15. Uttanur 16. Bandarlahalli 17. Nallur 18. Hydlapur 19. Majara Attikunte 20. Ramarayanakote 21. Padakasti 22. V. Hosahalli 23. K. Chadumanahalli 24. Sheshapura 25. Keelagani 26. Belaganahalli 27. Segenahalli 28. Melagani 29. Chamareddyhalli 30. Sonnavadi 31. Kadaripura 32. T. Agrahara 33. Devarayasamudra 34. Kammadatti 35. Sondondahalli 36. Balla 37. Bommasandra 38. Dommarakothur 39. Karadagur 40. Yalagondahalli 41. Urukunte | Mulbagal Police Station area Jurisdiction. (1) Mulbagal– Kolar road bypass road upto MITC Factory. (2) Mulbagal Virupakshi road upto outskirts. (3) Mulbagal- Tayalur road upto Tayalur cross outskirts. (4) Mulbagal- K.Bayyapalli road by-pass outskirts. (5) Mulbagal- M.N.Halli road outskirts (6) Nookalabande- Rama sandra road upto 555 Bricks Factory. (7) Mulbagal- Chennai road, Narasimha Theertha upto Hotel Mayura Veerbhadra Nagar Boosalakunte. (8) Halligarapalya, Subramanyesh wara Temple, Anjanadri Hills. (9) Mulbagal- Srinivasapura road upto Khadripura gate. |
| 42. B. Korvenur 43. Tavarekere 44. Balasandra 45. Kadaripura 46. Pombarahalli 47. Doddakurki 48. Kappalamadugu 49. Virupakshi 50. Jammanahalli 51. Varadaganahalli 52. Doddaganahalli 53. Asali Attikunte 54. Kavatanahalli 55. Avani 56. Sinigenahalli 57. Manchiganahalli 58. S. Chadumanahalli 59. Betagerahalli 60. Bandahalli 61. Bommasandra 62. Jogulakasti 63. Kuppandahalli 64. Sanyasapalli 65. Byrasandra 66. T. Agara 67. Sunnangur 68. Gopasandra 69. Angondahalli 70. Honaganahalli 71. Mindahalli 72. Yalachehalli 73. Vammasandra 74. Meltayalur 75. Marandahalli 76. Kutandahalli 77. M. Agrahara 78. Bheemapura 79. Kothamangala 80. Hosakere 81. Vijalapura 82. Achampalli 83. Mittur 84. Reddyhalli 85. Chennapura 86. Emmenatha 87. Putteri 88. Krishnagiri 89. Bevahalli 90. Gopalapura 91. Alaganahalli 92. Nallandahalli 93. Chikkanahalli 94. Nichanakunte | |||
| 95. K. Hosahalli 96. Rachabandahalli 97. Siddagatta 98. Sangasandra 99. Keeluholali 100. Kondathimmanahalli 101. Harapanayakanahalli 102. Darenahalli 103. Allalasandra 104. Doddabandahalli 105. Venkatapura 106. P. Gangadhara 107. Gumlapura 108. Ramapura 109. Kadukacchanahalli 110. Kannasandra 111. Thirumanahalli 112. Dommasandra 113. Thimmanayakanahalli 114. Mallanayakanahalli 115. Thimmaravuthanahalli 116. Vegamodagu 117. Doolapalli 118. Byrasandra 119. Tayalur 120. Mothakapalli 121. Mindahalli 122. Kuppampalya 123. Shankarapura 124. Moparahalli 125. Ganjigunte 126. Nagasandra 127. Kumadenahalli 128. Varadapura 129. Cholagunte 130. V.Guttahalli 131. Doddavanashettyhalli 132. Bellamballi 133. Mallappanahalli 134. Ananthapur 135. Kurubarahalli 136. Bheemapura 137. Banahalli 138. Abbenahalli 139. Meleri 140. Sangasandra 141. Gaddamchannegowda 142. Kalakiri 143. Kadarinachanahalli 144. Nachanahalli 145. Nachagundlahalli 146. Dinnahalli 147. Channahalli | |||
| 148. Kondenahalli 149. Sathanur 150. Mallakachanahalli 151. Shettybanakanahalli 152. Bandahalli 153. Ramapura 154. Bhattabavanahalli 155. Ramanalluru 156. Minajenahalli 157. Gujjamarandahalli 158. Pichaguntlahalli 159. Kempapur 160. Chiyandahalli 161. Doddamadenahalli 162. Chaluvanayakanahalli 163. Gutlur 164. Thatnakunte 165. Marakalagatta 166. Yethurahalli 167. Belaganahalli 168. Gandhipura 169. Vaniganahalli 170. Khadripura 171. Chikkabandahalli 172. Malalumedu 173. Abbenahalli 174. Yalachenahalli 175. Dommarahalli 176. Gajalabavi 177. Somarasanahalli 178. Nagarahalli 179. Jogipalya 180. Modderi 181. Kagganahalli 182. Chitteri 183. Kondehalli 184. Thoradi 185. Kunibande 186. Shivanarahalli 187. Kashipura 188. Gutluru 189. Kannata 190. Dommarakothur 191. Belapanahalli 192. Venkatapura 193. V. Nagireddy 194. Dasarahalli 195. Nagasandra 196. Veerashettyhalli |
PR. 567
By Order and in the name of the Governor of Karnataka SC.100
B.N. DEVARAJ
Under Secretary to Government, (I/C)
Home Department (Police Expenditure)೧೪೨೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨೫, ೨೦೧೬ ಭಾಗ ೪ಎ
ಒಳಾಡಳಿತ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಒಇ 170 ಪಿಎಂಎಸ್ 2015, ಬೆಂಗಳೂರು, ದಿನಾಂಕ: 11-07-2016.
1872ರ ಭಾರತೀಯ ಕ್ರಿಶ್ಚಿಯನ್ ವಿವಾಹ ಕಾಯಿದೆಯ ಕಲಂ 09 ರನ್ವಯ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಭಾರತೀಯ ಕ್ರಿಶ್ಚಿಯನ್ ವಿವಾಹ (ಕರ್ನಾಟಕ) ನಿಯಮಗಳು 1961 ರಂತೆ Pastor Samuel M. D, Department Director, North Karnataka Section of Seventh day Adventist, Outside Fathe Darwaza, Bidar- 585 401 – ಇವರನ್ನು ಬೀದರ್ ಜಿಲ್ಲೆಗೆ ಸೀಮಿತಗೊಳಿಸಿ ಮೇಲಿನ ಕಾಯಿದೆಯಡಿಯ ಷರತ್ತಿಗೊಳಪಟ್ಟು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕ್ರಿಶ್ಚಿಯನ್ ಜನಾಂಗದ ವಿವಾಹ ವಿಧಿಯನ್ನು ನೆರವೇರಿಸಲು ಅನುಮತಿಯನ್ನು ನೀಡಿದೆ.
ಸದರಿ ಕಾಯ್ದೆಯಡಿ ಪ್ರದತ್ತವಾಗಿರುವಂತೆ ಅರ್ಜಿದಾರನು ತಾವು ನೇರವೇರಿಸುವ ಪ್ರತಿ ವಿವಾಹದ ವಿವರಗಳನ್ನು ಕಡ್ಡಾಯವಾಗಿ ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು, ಕರ್ನಾಟಕ, ಬೆಂಗಳೂರು (Inspector General of Registration and Commissioner for Stamps in Karnataka, Bengaluru) ಇವರಿಗೆ ಕಳುಹಿಸತಕ್ಕದ್ದು.
PR-568
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC-25
ವಿ. ಸುಶೀಲ
ಸರ್ಕಾರದ ಅಧೀನ ಕಾರ್ಯದರ್ಶಿ,
ಒಳಾಡಳಿತ ಇಲಾಖೆ.
(ರಹದಾರಿ ಮತ್ತು ವಿದೇಶಿಯರು)
ಇಂಧನ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಇಎನ್ 72 ಸಮನ್ವಯ 2016(ಭಾ), ಬೆಂಗಳೂರು, ದಿನಾಂಕ: 30-06-2016.
ಸರ್ಕಾರದ ಅಧಿಸೂಚನೆ ಸಂಖ್ಯೆ: ಇಎನ್ 72 ಸಮನ್ವಯ 2016 (ಭಾ) ದಿನಾಂಕ: 25.06.2016ರಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ, ಬೆಂಗಳೂರು ಇದರ ನಿರ್ದೇಶಕರ ಮಂಡಳಿಗೆ ಅಧಿಕಾರೇತರ ನಿರ್ದೇಶಕರನ್ನಾಗಿ ಶ್ರೀ ಕೆ. ರಾಜು ಬಿನ್ ಶ್ರೀ ಕಾಳೇಗೌಡ, ಚಿನ್ನಂಬಳ್ಳಿ, ತಗಡೂರು ಅಂಚೆ, ನಂಜನಗೂಡು ತಾಲ್ಲೂಕು, ಮೈಸೂರು ಜಿಲ್ಲೆ ಇವರನ್ನು ನಾಮ ನಿರ್ದೇಶನ ಮಾಡಿರುವುದನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದು ಪಡಿಸಲಾಗಿದೆ.
PR-569
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಎ.ಎ. ಚಪ್ಪರಬಂದ್
ಸರ್ಕಾರದ ಅಧೀನ ಕಾರ್ಯದರ್ಶಿ,
ಇಂಧನ ಇಲಾಖೆ
ಸಹಕಾರ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಸಿಒ 71 ಸಿಎನ್ಎಸ್ 2014, ಬೆಂಗಳೂರು, ದಿನಾಂಕ: 09-06-2016.
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಪ್ರಕರಣ 28ಎ ಉಪ ಪ್ರಕರಣ (4ಬಿ)(1)ರ ಮೇರೆಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿ., ದೇವನಹಳ್ಳಿ ಇದರ ಆಡಳಿತ ಮಂಡಳಿಗೆ ಶ್ರೀ ಎಂ.ಕೆ.ವಿಶ್ವನಾಥ್ ಬಿನ್ ಮುನಿಕೆಂಪಯ್ಯ, ಭಟ್ರಮಾರೇನಹಳ್ಳಿ, ಚನ್ನರಾಯಪಟ್ಟಣ ಹೋಬಳಿ, ದೇವನಹಳ್ಳಿ ತಾII ಇವರನ್ನು ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಸರ್ಕಾರದ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಿದೆ.
P.R.526
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕೆ. ರಾಧಾಕೃಷ್ಣ
ಸರ್ಕಾರದ ಅಧೀನ ಕಾರ್ಯದರ್ಶಿ-3,
ಸಹಕಾರ ಇಲಾಖೆ.
ಸಂಸದೀಯ ವ್ಯವಹಾರಗಳ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಸಂವ್ಯಶಾಇ 69 ಭಾನಿವಿ 2015, ಬೆಂಗಳೂರು, ದಿನಾಂಕ: 13-06-2016.
ಭಾಷಾಂತರ ನಿರ್ದೇಶನಾಲಯದ ಸಹಾಯಕ ನಿರ್ದೇಶಕರುಗಳಾದ ಶ್ರೀಮತಿ ಡಿ. ಸ್ಮಿತಾ, ಇವರು ದಿನಾಂಕ: 11-08-2014 ರಿಂದ ಮತ್ತು ಶ್ರೀ ಭಕ್ತರಾಜ ಪಾಟೀಲ, ಇವರು ದಿನಾಂಕ: 19-08-2014 ರಿಂದ ಹಾಗೂ ಶ್ರೀ ರಂಗನಾಥ, ಇವರು, ದಿನಾಂಕ: 18-08-2014 ರಿಂದ ಒಂದು ವರ್ಷಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨೫, ೨೦೧೬ ೧೪೨೭ ಅವಧಿಯ ಸ್ಥಾನಪನ್ನಾವಧಿಯನ್ನು ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 19(3)(ಸಿ) ಪ್ರಕಾರ ತೃಪ್ತಿಕರವಾಗಿ ಪೂರೈಸಿರುತ್ತಾರೆಂದು ಘೋಷಿಸಲಾಗಿದೆ.
P.R.527
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕೆ.ಎಸ್. ಶ್ರೀಧರ
ಸಹಾಯಕ ಪ್ರಾರೂಪಕಾರ ಮತ್ತು ಪದನಿಮಿತ್ತ
ಸರ್ಕಾರದ ಅಧೀನ ಕಾರ್ಯದರ್ಶಿ,
ಸಂಸದೀಯ ವ್ಯವಹಾರಗಳ ಇಲಾಖೆ.
ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಮಮಇ 12 ರಾಮಆ 2016, ಬೆಂಗಳೂರು, ದಿನಾಂಕ: 08-06-2016.
ಕುಮಾರಿ ಭಾವನ ರಾಮಣ್ಣ ಇವರನ್ನು ಬಾಲಭವನ ಜವಾಹರ ಬಾಲಭವನ ಸೊಸೈಟಿ ಅಧ್ಯಕ್ಷರಾಗಿ ನೇಮಿಸಿದ್ದು, ಇವರ ಸೇವಾ ಅವಧಿಯನ್ನು ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ದಿನಾಂಕ: 24-08-2016ವರೆಗೆ ಅಥವಾ ಅದಕ್ಕೂ ಮೊದಲು ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ವಿಸ್ತರಿಸಿ ಆದೇಶಿಸಿದೆ.
P.R.536
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಜಯಲಕ್ಷ್ಮಿ
ಸರ್ಕಾರದ ಅಧೀನ ಕಾರ್ಯದರ್ಶಿ-2,
ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು
ಹಿರಿಯ ನಾಗರಿಕರ ಸಬಲೀಕರಣ ಇಲಾಖೆ.
ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಮಮಇ 13 ರಾಮಆ 2016 ಬೆಂಗಳೂರು, ದಿನಾಂಕ: 15-06-2016.
ಕರ್ನಾಟಕ ಬಾಲ ವಿಕಾಸ ಅಕಾಡೆಮಿ, ಧಾರವಾಡ ಇದರ ಬೈಲಾ ಪ್ರಕಾರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಕೆಳಕಂಡಂತೆ ಅಧಿಕಾರೇತರ ಸದಸ್ಯರುಗಳನ್ನು ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ
| ಕ್ರ. ಸಂ | ಅಭ್ಯರ್ಥಿಯ ವಿವರ | ಪ ದನಾಮ |
| 01 | ಶ್ರೀ ಅಶೋಕ ಚನ್ನಪ್ಪ ಉಳ್ಳಾಗಡ್ಡಿ ಬಿನ್ ಚನ್ನಪ್ಪ ಉಳ್ಳಾಗಡ್ಡಿ, ಸಸಾಲಟ್ಟಿ ಗ್ರಾಮ, ಜಮಖಂಡಿ ತಾಲ್ಲೂಕು, ಬಾಗಲಕೋಟೆ ಜಿ+್ಲೆ. | ಸದಸ್ಯರು |
| 02 | ಶ್ರೀ ಲಕ್ಷ್ಮೀ ಕಿರಣ ಭಟ್, ಗೋನೂರು ಪೋಸ್ಟ್, ಶಿರಸಿ ತಾಲ್ಲೂಕು, ಉತ್ತರ ಕನ್ನಡ ಜಿ+್ಲೆ | ಸದಸ್ಯರು |
| 03 | ಶ್ರೀಮತಿ ಶಾಂತಾ ಬಾಯಿ ಶಿರೂರ, ಶಿವಾಜಿನಗರ, 1ನೇ ಅಡ್ಡರಸೆ ್ತ , ಹಾವೇರಿ ತಾ/ಜಿ, | ಸದಸ್ಯರು |
| 04 | ಕಾರ್ಯದರ್ಶಿಗಳು, ಕರ್ನಾಟಕ ಬಾಲವಿಕಾಸ ಅಕಾಡೆಮಿ, ಧಾರವಾಡ | ಸದಸ್ಯ ಕಾರ್ಯದರ್ಶಿಗಳು |
P.R.537
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಜಯಲಕ್ಷ್ಮಿ
ಸರ್ಕಾರದ ಅಧೀನ ಕಾರ್ಯದರ್ಶಿ-2,
ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು
ಹಿರಿಯ ನಾಗರಿಕರ ಸಬಲೀಕರಣ ಇಲಾಖೆ.
ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಮಮಇ 16 ಮಅನಿ 2016 ಬೆಂಗಳೂರು, ದಿನಾಂಕ: 15-06-2016.
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ Memorandum and Articles of Association 19(i)ನೇ ಪರಿಚ್ಛೇದದಲ್ಲಿ ಪ್ರದತ್ತವಾದ ಅಧಿಕಾರದನ್ವಯ ಈ ಕೆಳಕಂಡಂತೆ ಅಧಿಕಾರೇತರ ಸದಸ್ಯರುಗಳನ್ನು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮಕ್ಕೆ ಈ ತಕ್ಷಣದಿಂದ ಜಾರಿಗೆ ಬರುವಂತೆ
| ಕ್ರ. ಸಂ | ಅಭ್ಯರ್ಥಿಯ ವಿವರ | ಪ ದನಾಮ |
| 01 | ಸತ್ಯಪ್ಪ ಮುಕ್ಕಪ್ಪ ಮುಗದಂ, ತೋಟದ ಶಾ+ೆ, ಹೊಸೂರು ಪೋಸ್ಟ್, ಜಮಖಂಡಿ ತಾಲ್ಲೂಕು, ಬಾಗಲಕೋಟೆ ಜಿ+್ಲೆ. | ಸದಸ್ಯರು |
| 02 | ಅಪ್ಪುಗೌಡ ಬಿನ್ +ೇಟ್ ಪಾಪೇಗೌಡ, ನಂ 58, 5ನೇ ಅಡ್ಡರಸ್ತೆ, ಕುರುಬರಹಳ್ಳಿ, ಮೈಸೂರು. | ಸದಸ್ಯರು |
| 03 | ವ್ಯವಸ್ಥಾಪಕ ನಿರ್ದೇಶಕರು, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಬೆಂಗಳೂರು. | ಸದಸ್ಯ ಕಾರ್ಯದರ್ಶಿಗಳು |
P.R.538
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಜಯಲಕ್ಷ್ಮಿ
ಸರ್ಕಾರದ ಅಧೀನ ಕಾರ್ಯದರ್ಶಿ-2,
ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು
ಹಿರಿಯ ನಾಗರಿಕರ ಸಬಲೀಕರಣ ಇಲಾಖೆ.
ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಮಮಇ 49 ರಾಮಅ 2015 ಬೆಂಗಳೂರು, ದಿನಾಂಕ: 15-06-2016.
ಕರ್ನಾಟಕ ರಾಜ್ಯ ಮಹಿಳಾ ಆಯೋಗ ಅಧಿನಿಯಮ 1995ರ ನಿಯಮ 3(2)(ಬಿ)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಕೆಳಕಂಡಂತೆ ಅಧಿಕಾರೇತರ ಸದಸ್ಯರುಗಳನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಾಮ
| ಕ್ರ. ಸಂ | ಅಭ್ಯರ್ಥಿಯ ವಿವರ | ಪ ದನಾಮ |
| 01 | ಶ್ರೀಮತಿ ಧನಲಕ್ಷ್ಮಿ ಬಿನ್ +ೇಟ್ ಚನ್ನಯ್ಯ, ಸತ್ಯಮಂಗಲ ಗ್ರಾಮ, ಹಾಸನ ತಾಲ್ಲೂಕು, ಹಾಸನ ಜಿ+ೆ ್ಲ . | ಸದಸ್ಯರು |
| 02 | ಶ್ರೀಮತಿ ಮಾಲತಿ ರಾಮಚಂದ್ರ ನಾಯಕ್, ಶ್ರೀರಾಮ ನಿಲಯ, ಶ್ರೀರಾಮನಗರ, ಕೊಪ್ಪಳ ರಸ್ತೆ, ಕುಚ್ಟಗಿ ತಾಲ್ಲೂಕು, ಕೊಪ್ಪಳ ಜಿ+ೆ ್ಲ . | ಸದಸ್ಯರು |
P.R.539
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಜಯಲಕ್ಷ್ಮಿ
ಸರ್ಕಾರದ ಅಧೀನ ಕಾರ್ಯದರ್ಶಿ-2,
ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು
ಹಿರಿಯ ನಾಗರಿಕರ ಸಬಲೀಕರಣ ಇಲಾಖೆ.
ನಗರಾಭಿವೃದ್ಧಿ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ನಅಇ 82 ಗುಅಪ್ರಾ 2016 ಬೆಂಗಳೂರು, ದಿನಾಂಕ: 13-06-2016.
ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಕಲಂ 5 ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಕಲಬುರಗಿ ಜಿಲ್ಲೆ, ಚಿತ್ತಾಪೂರ ಪಟ್ಟಣದ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಗೆ ಒಳಪಡುವ ಪ್ರದೇಶಗಳ ಹಾಲಿ ಭೂ ಉಪಯೋಗಗಳ ನಿರ್ಧರಣಾ ದಿನಾಂಕವನ್ನು 01-02-2016 ರಿಂದ ಜಾರಿಗೆ ಬರುವಂತೆ ನಿರ್ಧರಿಸಿ ಈ ಮೂಲಕ ಘೋಷಿಸಲಾಗಿದೆ.
P.R.540
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-50
ನಾಗರಾಜ
ಸರ್ಕಾರದ ಅಧೀನ ಕಾರ್ಯದರ್ಶಿ
ನಗರಾಭಿವೃದ್ಧಿ ಇಲಾಖೆ.
ನಗರಾಭಿವೃದ್ಧಿ ಸಚಿವಾಲಯ
ತಿದ್ದುಪಡಿ
ಸಂಖ್ಯೆ: ನಅಇ 165 ಬೆಂರೂಪ್ರಾ 2012 ಬೆಂಗಳೂರು, ದಿನಾಂಕ: 08-06-2016.
ಸರ್ಕಾರದ ಅಧಿಸೂಚನೆ ಸಂಖ್ಯೆ ನಅಇ/165/ಬೆಂರೂಪ್ರಾ/2012, ದಿನಾಂಕ: 20-03-2013ರಲ್ಲಿನ ನಿಯಮ 4(c) ಯಲ್ಲಿನ ಕೊನೆಯ ವಾಕ್ಯದಲ್ಲಿ "ಖರೀದಿದಾರರಿಂದ" ಎಂಬ ಪದವನ್ನು "ಮಂಜೂರಾತಿದಾರರಿಂದ" ಎಂದು ತಿದ್ದಿ ಓದಿಕೊಳ್ಳತಕ್ಕದ್ದು.
P.R.541
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-50
ನಾಗರಾಜ
ಸರ್ಕಾರದ ಅಧೀನ ಕಾರ್ಯದರ್ಶಿ
ನಗರಾಭಿವೃದ್ಧಿ ಇಲಾಖೆ.
ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨೫, ೨೦೧೬ ೧೪೨೯ಸಮಾಜ ಕಲ್ಯಾಣ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಸಕಇ 06 ಎಸ್ಬಿಆರ್ 2016 ಬೆಂಗಳೂರು, ದಿನಾಂಕ: 19-05-2016.
ಕರ್ನಾಟಕ ಭಿಕ್ಷಾಟನೆ ನಿಷೇಧ ಕಾಯ್ದೆ 1975ರ ಕಲಂ 32ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಶ್ರೀ ಯು.ವೆಂಕೋಬ ಬಿನ್ ಗೋವಿಂದಪ್ಪ, ವಕೀಲರು, ತೆಕಲ ಕೋಟೆ ಅಂಚೆ, 6ನೇ ವಾರ್ಡ್, ಸಿರಗುಪ್ಪ ತಾಲ್ಲೂಕು, ಬಳ್ಳಾರಿ ಜಿಲ್ಲೆ, ಇವರನ್ನು ಕೇಂದ್ರ ಪರಿಹಾರ ಸಮಿತಿ, ಬೆಂಗಳೂರು ಇಲ್ಲಿಗೆ ಅಧ್ಯಕ್ಷರನ್ನಾಗಿ ನೇಮಿಸಲಾಗಿದ್ದ ಅವಧಿಯನ್ನು ದಿನಾಂಕ: 24-08-2016ರ ವರೆಗೆ ಅಥವಾ ಅದಕ್ಕೂ ಮೊದಲೇ ಇವುಗಳಲ್ಲಿ ಯಾವುದು ಮೊದಲು ಅಲ್ಲಿಯವರೆಗೆ ವಿಸ್ತರಿಸಿ ಆದೇಶಿಸಿದೆ.
P.R.542
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-100
ಗಿರಿಜಮ್ಮ
ಸರ್ಕಾರದ ಅಧೀನ ಕಾರ್ಯದರ್ಶಿ-1
ಸಮಾಜ ಕಲ್ಯಾಣ ಇಲಾಖೆ.
ಸಮಾಜ ಕಲ್ಯಾಣ ಸಚಿವಾಲಯ
ತಿದ್ದುಪಡಿ
ಸಂಖ್ಯೆ: ಸಕಇ 148 ಎಸ್ಎಲ್ಪಿ 2016 (ಭಾ-1) ಬೆಂಗಳೂರು, ದಿನಾಂಕ: 25-05-2016.
ಕೇಂದ್ರ ಪರಿಹಾರ ಸಮಿತಿ, ಬೆಂಗಳೂರು ಇಲ್ಲಿಗೆ ಕರ್ನಾಟಕ ಭಿಕ್ಷಾಟನೆ ನಿಷೇಧ ಅಧಿನಿಯಮ 1975 ರಡಿಯಲ್ಲಿ ಅಧಿಸೂಚನೆ ಸಂಖ್ಯೆ: ಸಕಇ 148 ಎಸ್ಎಲ್ಪಿ 2016 ರಲ್ಲಿನ ಕ್ರಮ ಸಂಖ್ಯೆ (3) ರಲ್ಲಿನ ಶ್ರೀ ಶಿವನಗೌಡ ಯಲ್ಲನಗೌಡ ಪಾಟೀಲ, ಸಾ: ಮಲ್ಲಾಪುರ, ಬೈಲಹೊಂಗಲ ತಾಲ್ಲೂಕು, ಬೆಳಗಾವಿ ಜಿಲ್ಲೆ ಇವರನ್ನು ಅಧಿಕಾರೇತರ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿರುವುದನ್ನು ರದ್ದುಪಡಿಸಿ ಇವರ ಬದಲಿಗೆ ಶ್ರೀ ಮಕ್ತುಮಹಸೇನ ಮದಾರಸಾಬ ಸಾವುಕಾರ, ಪಾರಿಶ್ವಾಡ ರಸ್ತೆ, ಖಾನಾಪುರ ತಾಲ್ಲೂಕು, ಬೆಳಗಾವಿ ಜಿಲೆ್ಲ ಇವರನ್ನು ಅಧಿಕಾರೇತರ ಸದಸ್ಯರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಾಮ ನಿರ್ದೇಶನ ಮಾಡಿ ಆದೇಶಿಸಿದೆ.
P.R.543
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-100
ಗಿರಿಜಮ್ಮ
ಸರ್ಕಾರದ ಅಧೀನ ಕಾರ್ಯದರ್ಶಿ-1
ಸಮಾಜ ಕಲ್ಯಾಣ ಇಲಾಖೆ.
ಕನ್ನಡ, ಸಂಸ್ಕøತಿ ಹಾಗೂ ವಾರ್ತಾ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಕಸಂವಾ:80:ಪಿಐಪಿ:2016 [ಭಾ-1] ಬೆಂಗಳೂರು, ದಿನಾಂಕ: 13-06-2016.
ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಗೆ ಸರ್ಕಾರದ ಅಧಿಸೂಚನೆ ಸಂಖ್ಯೆ: ಕಸಂವಾ 80 ಪಿಐಪಿ 2016, ದಿನಾಂಕ: 07-04-2016ರಲ್ಲಿ ಅಧಿಕಾರೇತರ ಸದಸ್ಯರುಗಳನ್ನಾಗಿ ನಾಮ ನಿರ್ದೇಶನ ಮಾಡಲಾಗಿದ್ದ ಕ್ರಮ ಸಂಖ್ಯೆ: 22 ಮತ್ತು 26ರಲ್ಲಿನ ಕ್ರಮವಾಗಿ ಶ್ರೀ.ಅಸ್ಲಂಪಾಷ, ಹೆಗಡೆ ಕಾಲೋನಿ, ತುಮಕೂರು, ತುಮಕೂರು ತಾಲ್ಲೂಕು ಮತ್ತು ಜಿಲ್ಲೆ ಹಾಗೂ ಶ್ರೀ.ಮಂಜೇಗೌಡ, ನಾಗಮಂಗಲ, ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ, ಇವರುಗಳ ನಾಮನಿರ್ದೇಶನವನ್ನು ದಿನಾಂಕ: 01-06-2016 ರಿಂದ ಜಾರಿಗೆ ಬರುವಂತೆ ರದ್ದುಪಡಿಸಿ ಆದೇಶಿಸಿದೆ.
P.R.544
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಜಯಶ್ರೀ ಎಸ್.ಎನ್.
ಸರ್ಕಾರದ ಅಧೀನ ಕಾರ್ಯದರ್ಶಿ,
ಕನ್ನಡ, ಸಂಸ್ಕøತಿ ಹಾಗೂ ವಾರ್ತಾ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಕಸಂವಾ:80:ಪಿಐಪಿ:2016 [ಭಾ-2] ಬೆಂಗಳೂರು, ದಿನಾಂಕ: 13-06-2016.
ಸರ್ಕಾರದ ಅಧಿಸೂಚನೆ ಸಂಖ್ಯೆ: ಕಸಂವಾ 80 ಪಿಐಪಿ 2016, ದಿನಾಂಕ: 07-04-2016ರ ಮುಂದುವರಿಕೆಯಾಗಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಗೆ ಶ್ರೀ.ಟಿ.ವಿ. ಗೋವಿಂದಸ್ವಾಮಿ ಬಿನ್ ಶ್ರೀ.ಟಿ.ವಿ.ವೆಂಕಟಸ್ವಾಮಿ, ಖಾಜಿ ಮೊಹಲ್ಲ, ಹಳೇನಗರ, ಭದ್ರಾವತಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಇವರನ್ನು ಅಧಿಕಾರೇತರ ಸದಸ್ಯರನ್ನಾಗಿ ದಿನಾಂಕ: 06-06-2016 ರಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಿ ಆದೇಶಿಸಿದೆ.
P.R.545
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಜಯಶ್ರೀ ಎಸ್.ಎನ್.
ಸರ್ಕಾರದ ಅಧೀನ ಕಾರ್ಯದರ್ಶಿ, R.N.I. No. KARBIL/2001/47147 POSTAL REGN. No. RNP/KA/BGS/2202/2014-16
Licensed to post without prepayment WPP No. 297
೧೪೩೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨೫, ೨೦೧೬ ಭಾಗ ೪ಎಸಹಕಾರ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಸಿಒ 40 ಸಿಎನ್ಎಸ್ 2014 ಬೆಂಗಳೂರು, ದಿನಾಂಕ: 04-06-2016.
ಸರ್ಕಾರದ ಅಧಿಸೂಚನೆ ಸಂಖ್ಯೆ:ಸಿಒ 40 ಸಿಎನ್ಎಸ್ 2014 ದಿನಾಂಕ: 08-06-2015ರಲ್ಲಿ ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ, ಹುಬ್ಬಳ್ಳಿ ಇದರ ಆಡಳಿತ ಮಂಡಳಿಗೆ ಮಾಡಿದ್ದ ಶ್ರೀ ರಾಜೇಂದ್ರ ದೊಡ್ಡಪ್ಪ ದೇಸಾಯಿ, ಸಾ ಯಡಹಳ್ಳಿ, ತಾ ಬೀಳಗಿ, ಬಾಗಲಕೋಟೆ ಜಿಲ್ಲೆ ಇವರ ನಾಮನಿರ್ದೇಶನವನ್ನು ಈ ಕೂಡಲೇ ಜಾರಿಗೆ ಬರುವಂತೆ ರದ್ದುಪಡಿಸಿದೆ.
ಮುಂದುವರಿದು, ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ, 1959ರ ಪ್ರಕರಣ 28ಎ ಉಪ ಪ್ರಕರಣ (4ಬಿ)(1)ರ ಮೇರೆಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ, ಹುಬ್ಬಳ್ಳಿ ಇದರ ಆಡಳಿತ ಮಂಡಳಿಗೆ ಶ್ರೀ ಯಮನೂರ ಯಲ್ಲಪ್ಪ ಗುಡಿಹಾಳ, 4ನೇ ಕ್ರಾಸ್, ಗಂಗಾಧರ ನಗರ ಸೆಟ್ಲಮೆಂಟ್, ಹುಬ್ಬಳ್ಳಿ-580020 ಇವರನ್ನು ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, P.R.547
ಕೆ. ರಾಧಾಕೃಷ್ಣ
ಸರ್ಕಾರದ ಅಧೀನ ಕಾರ್ಯದರ್ಶಿ-3
ಸಹಕಾರ ಇಲಾಖೆ.
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59