Servants of Knowledge
Karnataka Gazette · Government of Karnataka

Karnataka Gazette, Part Part-3, 05 January 2017

Published 05 January 2017

Part
Part-3
Identifier
in.gazette.karnataka_new.2017-01-05.Part-3
Languages
English, Kannada
Published at
Original source ↗

click here for IIIF manifest

ಸಂಪುಟ ೧೫೨

Volume 152

ಬೆಂಗಳೂರು, ಗುರುವಾರ, ಜನವರಿ ೫, ೨೦೧೭ (ಪುಷ್ಯ ೧೫, ಶಕ ವರ್ಷ ೧೯೩೮

ಬೆಂಗಳೂರು, ಗುರುವಾರ,

ursday, January 5, 2017 (Pushya 15, Shaka Varsha 1938

Bengaluru, Thu

ಜನವರಿ ೫, ೨೦೧೭ (ಪುಷ್ಯ ೧೫, ಶಕ ವರ್ಷ ೧೯೩೮)

Pushya 15, Shaka Varsha 1938)

ಸಂಚಿಕೆ ೧

Issue 1

ಭಾಗ ೩

ಇಲಾಖೆಗಳ ಮುಖ್ಯಸ್ಥರ ಮತ್ತು ಸ್ಥಳೀಯ ಪ್ರಾಧಿಕಾರಿಗಳಿಗೆ

ಇಲಾಖೆಗಳ ಮುಖ್ಯಸ್ಥರ ಮತ್ತು ಸ್ಥಳೀಯ ಪ್ರಾಧಿಕಾರಿಗಳಿಗೆ

ಸರ್ಕಾರದ ಆಯಾ ಇಲಾಖೆಗಳ ಮುಖ್ಯಸ್ಥರ ಮತ್ತು ಸ್ಥಳೀಯ ಪ್ರಾಧಿಕಾರಿಗಳಿಗೆ

ಸಂಬಂಧಿಸಿದ ಅಧಿಸೂಚನೆಗಳು

ಸಂಬಂಧಿಸಿದ ಅಧಿಸೂಚನೆಗಳು

SIDDALINGESHWAR FINANCE PRIVATE LIMITED (in Liquidation)

SIDDALINGESHWAR FINANCE PRIVATE LIMITED (in Liquidation)

SIDDALINGESHWAR FINANCE PRIVATE LIMITED (in Liquidation)

FORM NO. 151

[See Rule 315]

COMPANIES ACT, 1956

Members Voluntary Winding – Up

Notice of Appointment of Liquidator Pursuant to Section 516

Notice of

Name of Company:

SIDDALINGESHWAR FINANCE PRIVATE LIMITED (Under Voluntary Winding – Up) SIDDALINGESHWAR FINANCE PRIVATE LIMITED (Under Voluntary Winding Nature of Business:

Non Banking Financial Company Loan Company

Address of Registered Office:

Shop #8-371, 8-371/1 – Yusufi Complex, Kirana Bazar

Yusufi Complex, Kirana Bazar – Kalaburagi,

Karnataka – 585 101

Name and Address of Liquidator:

Shyamsundar Koralli

1-97/20, National Towers, Opp Mini Vidhan Soudha,

Kalaburagi – 585 102

Date of Appointment: 16/12/2016

By whom Appointed: Members

SIDDALINGESHWAR FINANCE PRIVATE LIMITED (in Liquidation) SIDDALINGESHWAR FINANCE PRIVATE LIMITED (in Liquidation) Place: Kalaburagi

SHYAMSUNDAR KORALLI

SHYAMSUNDAR KORALLI

Date: 27/12/2016

Liquidator

ಸಿದ್ಧಲಿಂಗೇಶ್ವರ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ (ಇನ್ ಲಿಕ್ವಿಡೇಟೆಡ್)

ಸಿದ್ಧಲಿಂಗೇಶ್ವರ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ (ಇನ್ ಲಿಕ್ವಿಡೇಟೆ

ಫಾರಂ ನಂ- 151

(ನಿಯಮ 315ರನ್ನು ನೋಡಿ) ಕಂಪನಿಗಳ ಕಾಯ್ದೆ 1956

(ನಿಯಮ 315ರನ್ನು ನೋಡಿ) ಕಂಪನಿಗಳ ಕಾಯ್ದೆ 1956

ಸದಸ್ಯರು ಸ್ವ ಇಚ್ಚೇಯಿಂದ ಮುಚ್ಚಲು

ಸೆಕ್ಷೇನ್ 516ರ ಅನ್ವಯ ಲಿಕ್ವೀಡೆಟರ್ ಅನ್ನು ನೇಮಕ ಮಾಡಲು ಸೂಚನೆಯನ್ನು ನೀಡಲಾಗಿದೆ

ಸೆಕ್ಷೇನ್ 516ರ ಅನ್ವಯ ಲಿಕ್ವೀಡೆಟರ್ ಅನ್ನು ನೇಮಕ ಮಾಡಲು ಸೂಚನೆಯನ್ನು ನೀಡಲಾಗಿದೆ

ಸೆಕ್ಷೇನ್ 516ರ ಅನ್ವಯ ಲಿಕ್ವೀಡೆಟರ್ ಅನ್ನು ನೇಮಕ ಮಾಡಲು ಸೂಚನೆಯನ್ನು ನೀಡಲಾಗಿದೆ

ಕಂಪನಿ ಹೆಸರು : ಸಿದ್ದಲಿಂಗೇಶ್ವರ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ (ಸ್ವ ಇಚೆ ್ಚ ೕಯಿಂದ ಮುಚ್ಚಲು)
ವ್ಯವಹಾರದ ಬಗ್ಗೆ : ಅಲ್ಲದ ಬ್ಯಾಂಕಿಂಗ್ ಹಣಕಾಸು ಕಂಪನಿ ಸಾಲ ಕಂಪನಿ

(೧)

೨ ಕರ್ನಾಟಕ ರಾಜ್ಯಪತ್ರ, ಗುರುವಾರ ಜನವರಿ ೫, ೨೦೧೭ ಭಾಗ ೩
ನೋಂದಾಯಿತ ಕಛೇರಿಯ ವಿಳಾಸ : ಅಂಗಡಿ ನಂ. 89371, 89371/1, ಯುಸೂಫ್ ಕಾಂಪೆ ್ಲ ಕ್ಸ್, ಕಿರಣಾ ಬಜಾರ, ಕಲಬುರಗಿ9585101
ಲಿಕ್ವಿಡೇಟರ್‌ನ ಹೆಸರು ಮತ್ತು ವಿಳಾಸ : ಶಾಮಸುಂದರ ಕೋರಳ್ಳಿ 1997/20, ನ್ಯಾಎನಏ್ ಟವರ್ಸ್, ಮಿನಿ ವಿಧಾನಸೌಧ ಎದುರು, ಕಲಬುರಗಿ9585102
ನೇಮಕಾತಿ ದಿನಾಂಕ : 1691292016
ಯಾರಿಂದ ನೇಮಕಾತಿಗೊಳ್ಳಲ್ಪಟ್ಟಿದೆ : ಸದಸ್ಯರು

ಸ್ಥಳ : ಕಲಬುರಗಿ

ದಿನಾಂಕ : 27-12-2016

ಸಿದ್ಧಲಿಂಗೇಶ್ವರ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ (ಇನ್ ಲಿಕ್ವಿಡೇಟೆಡ್)

PD. 1 ಶಾಮಸುಂದರ ಕೋರಳ್ಳಿ

SC. 05 ಲಿಕ್ವೀಡೆಟರ್

5TH ADDITIONAL DISTRICT & SESSIONS COURT, PANCHAMAHALS AT GODHRA

NOTICE

BEFORE THE MOTOR ACCIDENT CLAIMAS TRIBUNAL (AUX.), (MR. M. S. SINDHI SAHEB), PANCHMAHALS AT

GODHRA.

Applicant's Advocate Mr. B. D. Shah.

M. A. C. P. No. 877 of 2009.

Applicant:- Amiben Pratikbhai @ Munnabhai Shah

Residing at – Bungalow No. 69 / b,

Samrat Nagar Society, Bamroli Road, Godhra.

V e r s u s

Opponent:- Driver of motor Truck No. KA 28A 3777

Sant God Aiyan God Pujari,

Residing at – Vadvani, Tal. Basant Bhagewadi,

Dist. Vijapurapur, Sate – Karnataka.

The aforesaid Opponent is hereby informed that the above stated applicant has filed this claim petition against you under Sec. 166 M. V. Act 1988 for recovery of compensation to the tune of ````. 75,00,000=00 (Rupees Seventy Five Lakhs Only). You are hereby informed to remain present in-person before this Tribunal on the 17-02-2017 at 11-00 A.M. for submitting your reply to the claim petition.

You are also hereby informed to remain present on said date with all your written documents upon which you rely.

You are hereby given this Notice that if you will not remain present on the above stated date, the matter will be heard and decided in your quite absence.

Given under my hand seal of this tribunal on the 16th day of December-2016.

By Order

MRS. D. S. BARIA

Shiristedar,

M.A. C. Tribunal (Aux.) and

PD. 02

5th Additional District & Sessions Court, SC. 05

Panchamahals at Godhra.

UNIVERSITY OF AGRICULTURAL SCIENCES, BENGALURU

Administrative Office, GKVK, Bengaluru-560 065

N O T I F I C A T I O N

No. AO/RSP/Probationary period/2016-17, Dated : 14-12-2016

Sub: Revision of probationary period from existing one year to two years in the University of Agricultural Sciences, Bengaluru.

ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ ಜನವರಿ ೫, ೨೦೧೭ ೩

Ref: 1. University Regulations relating to Probation.

2. Circular No.AO/Est.1(4)/Gen/2327/85-86, dated 05-03-1986.

3. Circular No. AO/Est.1(4)/Gen/894/86-87, dated 28-08-1986.

4. Proceedings of the Co-ordination Committee Meeting held on 11-3-2016 under the chairmanship of Hon'ble Minister of Agriculture, GOK.

5. Decision of the 182nd Meeting of the Academic Council, UAS, Bengaluru held on 20-8-2016.

6. Minutes of the 370th Meeting of the Board of Management, UAS, Bengaluru held on 03-11-2016.

7. Approval of the Vice Chancellor dated:14-12-2016.

The University of Agricultural Sciences, Bengaluru has stipulated in the regulations relating to Probation that " the period of probation in all cases shall be ordinarily One year from the date of joining duty". The Co-ordination Committee in the meeting held under the Chairmanship of Hon'ble Minister for Agriculture, GOK and Pro-Chancellor on 11-03-2016, after lengthy discussion approved the proposal to revise the period of Probation from the existing One year to Two years in all State Farm Universities in accordance with the KCS (Probation) Rules, 1977. The Board of Management in the 370th Meeting held on 03-11-2016 accorded its approval to revise the Probationary period.

Therefore, the period of Probation for Teachers / Technical Assistants / Equivalent Cadres and Non Teaching Staff in this University is revised from existing One year to Two years with immediate effect. A probationer appointed at the initial or higher stage of a time scale may draw the increment that fall due during the prescribed period of Probation, he/she shall not however, draw any increments after the expiry of such period unless and until he/she is declared to have satisfactorily completed his/her probation. All other terms and conditions in respect of declaration of probationary period shall be as per the KCS(Probation) Rules, 1977.

By Order

PD. 152 Administrative Officer, SC. 25 University of Agricultural Sciences ಸಹಕಾರ ಸಂಘಗಳ ಜಂಟಿ ನಿಬಂಧಕರು, ಬೆಂಗಳೂರು ಪ್ರಾಂತ, ಚಾಮರಾಜಪೇಟೆ, ಬೆಂಗಳೂರು, ಇವರ ನ್ಯಾಯಾಲಯದಲ್ಲಿ.

ದಾವಾ ಸಂಖ್ಯೆ ಜೆಆರ್‌ಬಿ/ಡಿಐಎಸ್/356/2016-17.

ವಾದಿ :

ಪ್ರತಿವಾದಿ :

ಮೈಕೋ ಅಸೋಸಿಯೇಟ್ಸ್ ಹೌಸಿಂಗ್ ಶ್ರೀ ಜಿ. ಕೃಷ್ಣಮೂರ್ತಿ,

ಕೋ-ಆಪರೇಟಿವ್ ಸೊಸೈಟಿ ಲಿ., ಬಿನ್ ಲೇಟ್ ಗಂಗಪ್ಪ, ವಯಸ್ಸು

ನಂ.290/2, "ಲಕ್ಷ್ಮಿ ಆರ್ಕೇಡ್", ಸುಮಾರು 61 ವರ್ಷ, ಪ್ರೊಪ್ರೈಟರ್,

2ನೇ ಮಹಡಿ, ಸಿದ್ಧಯ್ಯ ರಸ್ತೆ, ಶ್ರೀ ವಿನಾಯಕ ಬಿಲ್ಡರ್ಸ್ & ಡೆವಲಪರ್ಸ್,

ವಿಲ್ಸನ್ ಗಾರ್ಡನ್, ನಂ.2/1, 1ನೇ ಮಹಡಿ, ಎಫ್-1,

ಸಬರ್‌ವಾಲ್ ರೆಸ್ಟೋರೆಂಟ್ ಎದುರು, 18ನೇ ಕ್ರಾಸ್, ಮಲ್ಲೇಶ್ವರಂ,

ಬೆಂಗಳೂರು-560 027, ಬೆಂಗಳೂರು-560 055.

ಇದರ ಕಾರ್ಯದರ್ಶಿ.

ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ರ ಕಲಂ 103 (1) ರನ್ವಯ ಆದೇಶ ಪೂರ್ವ ಜಪ್ತಿ ನೋಟೀಸು

ಪ್ರಸ್ತಾವನೆ:

ವಾದಿ ಸಹಕಾರ ಸಂಘವು, ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 70 (2)(ಇ) ರಡಿಯಲ್ಲಿ ದಾವೆಯನ್ನು ದಾಖಲಿಸಿ, ಶೇಕಡ 18ರ ಬಡ್ಡಿಯೊಂದಿಗೆ ರೂ.17,57,87,000-00ಗಳನ್ನು ಪ್ರತಿವಾದಿಯಿಂದ, ವಸೂಲಿ ಮಾಡಿಕೊಡಲು ಆದೇಶ ನೀಡಬೇಕೆಂದು ಪ್ರಾರ್ಥನೆ ಸಲ್ಲಿಸಿರುತ್ತಾರೆ.

ದಾವಾ ಅರ್ಜಿಯೊಂದಿಗೆ, ಕಲಂ 103 ರಡಿಯಲ್ಲಿ ಪ್ರಮಾಣ ಪತ್ರದೊಂದಿಗೆ ಅರ್ಜಿಯನ್ನು ಸಲ್ಲಿಸಿ, ಪ್ರತಿವಾದಿಗೆ ಸಂಬಂಧಿಸಿದ ಷೆಡ್ಯೂಲ್ ಆಸ್ತಿಗಳಿಗೆ, ಆದೇಶಕ್ಕೆ ಪೂರ್ವ ಜಪ್ತಿ ಮಾಡಿ, ಆದೇಶ ಹೊರಡಿಸಬೇಕೆಂದು ಕೋರಿರುತ್ತದೆ. ಕಲಂ 70ರ ದಾವೆಯನ್ನು ದಾಖಲು ಮಾಡಿಕೊಂಡಿದೆ. ದಾವಾ ಅರ್ಜಿಯೊಂದಿಗೆ ಸಲ್ಲಿಸಿರುವ ಕಲಂ 103ರ ಪ್ರಮಾಣೀಕರಿಸಿದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲಾಗಿದೆ. ವಾದಿ ಸಹಕಾರ ಸಂಘದ ಪರ ವಕೀಲರು ಮಂಡಿಸಿದ ವಾದವನ್ನು ನ್ಯಾಯಾಲಯ ಆಲಿಸಿದೆ. ಸಂಘವು ಕಲಂ 70 (2)(ಇ) ರನ್ವಯ ಸಲ್ಲಿಸಿರುವ ದಾವಾ ಅರ್ಜಿ ಮತ್ತು ಆದೇಶ ಪೂರ್ವ ಜಪ್ತಿ ಕೋರಿ ಸಲ್ಲಿಸಿರುವ ಪ್ರಮಾಣೀಕರಿಸಿದ ಅರ್ಜಿಯನ್ನು ನ್ಯಾಯಾಲಯವು ಪರಿಶೀಲಿಸಿದೆ.

ವಾದಿ ಸಹಕಾರ ಸಂಘವು ತನ್ನ ಸದಸ್ಯರುಗಳಿಗೆ ನಿವೇಶನ ಹಂಚಿಕೆ ಮಾಡಲು ಅನುವಾಗುವಂತೆ ಕೃಷಿಯೇತರ ಭೂಮಿಯನ್ನು ಖರೀದಿ/ವಶಪಡಿಸಿಕೊಂಡು, ಬಡಾವಣೆ ರಚಿಸಿಕೊಳ್ಳುವ ಉದ್ದೇಶವನ್ನು ಹೊಂದಿದೆ. ಈ ಉದ್ದೇಶವನ್ನು ಕಾರ್ಯರೂಪಕ್ಕೆ ತರಲು ಅನುವಾಗುವಂತೆ ದಿನಾಂಕ: 15-03-2013 ರಂದು ಪ್ರತಿವಾದಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಒಪ್ಪಂದದನ್ವಯ ಪ್ರತಿವಾದಿಯು ಬಾನಂದೂರು ಗ್ರಾಮ, ಬಿಡದಿ೪ ಕರ್ನಾಟಕ ರಾಜ್ಯಪತ್ರ, ಗುರುವಾರ ಜನವರಿ ೫, ೨೦೧೭ ಭಾಗ ೩ ಹೋಬಳಿ, ರಾಮನಗರ ತಾಲ್ಲೂಕು & ಜಿಲ್ಲೆ, ಇಲ್ಲಿನ ವಿವಿಧ ಸರ್ವೆಸಂಖ್ಯೆಗಳಲ್ಲಿನ 50 ಎಕರೆ ಭೂಮಿಯನ್ನು ಖರೀದಿಸಿ, ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸಲು ಸಂಬಂಧಿಸಿದ ಪ್ರಾಧಿಕಾರಗಳಿಂದ ಸಂಘದ ಹೆಸರಿಗೆ ಅನುಮತಿ ಪಡೆಯುವುದು, ಬಡಾವಣೆ ರಚಿಸಲು ಸಂಬಂಧಿಸಿದ ಪ್ರಾಧಿಕಾರದ ನೀಲಿ ನಕ್ಷೆ, ಕಾರ್ಯಾದೇಶಗಳನ್ನು ಪಡೆಯುವುದು, ಖರೀದಿಸಿದ ಕೃಷಿಯೇತರ ಭೂಮಿಯಲ್ಲಿ ಸಿವಿಲ್ ಕಾಮಗಾರಿಗಳನ್ನು ಕೈಗೊಂಡು ಬಡಾವಣೆ ರಚಿಸುವುದು, ಸಂಘವು ಸೂಚಿಸಿದಂತೆ ವಿವಿಧ ಅಳತೆಯ ನಿವೇಶನಗಳನ್ನು ರಚನೆ ಮಾಡಿಕೊಡಲು ಪ್ರತಿವಾದಿಯು ಒಪ್ಪಂದ ಮಾಡಿಕೊಂಡಿದ್ದಾರೆ. ಒಪ್ಪಂದದ ಹಿನ್ನೆಲೆಯಲ್ಲಿ, ದಿನಾಂಕ: 21-12-2013 ರಂದು ಎರಡು (2) ನಾಮಿನೇಷನ್ ಅಗ್ರಿಮೆಂಟ್‌ಗಳನ್ನು ಮಾಡಿಕೊಂಡು, 28 ಎಕರೆ 28 ಗುಂಟೆ ಮತ್ತು 35 ಗುಂಟೆ ಒಟ್ಟು 29 ಎಕರೆ 23 ಗುಂಟೆ ಭೂಮಿಯನ್ನು ಭೂ ಮಾಲೀಕರುಗಳಿಂದ ಕ್ರಯಪತ್ರಗಳ ಮೂಲಕ ಖರೀದಿಸಿರುವುದಾಗಿ ಮತ್ತು ಭೂಮಾಲೀಕರು ಸಂಘಕ್ಕೆ ಸದರಿ ಭೂಮಿಯನ್ನು ಕ್ರಯಪತ್ರದ ಮೂಲಕ ಮಾರಾಟ ಮಾಡಲು ಒಪ್ಪಿರುವುದಾಗಿ ವಿವರಿಸಲ್ಪಟ್ಟಿದೆ. ನಂತರ ದಿನಾಂಕ: 23-07-2015 ರಂದು ನಾಮಿನೇಷನ್ ಕರಾರು ಮಾಡಿಕೊಂಡು, ಮೇಲೆ ವಿವರಿಸಿದ ಗ್ರಾಮದ ವಿವಿಧ ಸರ್ವೆ ಸಂಖ್ಯೆಗಳಲ್ಲಿ 18 ಎಕರೆ 20 ಗುಂಟೆ ಭೂಮಿಯನ್ನು ನೋಂದಾಯಿತ ಕ್ರಯಪತ್ರಗಳ ಮೂಲಕ ಭೂಮಾಲೀಕರು ಪ್ರತಿವಾದಿಗೆ ಮಾರಾಟ ಮಾಡಿದ್ದಾರೆಂದು ಮತ್ತು ಸಂಘದ ಹೆಸರಿಗೆ ಕ್ರಯಪತ್ರದ ಮೂಲಕ ಭೂಮಿಯ ವರ್ಗಾವಣೆ, ಹಕ್ಕು ಮತ್ತು ಒಡೆತನ ಮಾಡಿಕೊಡಲು ಭೂಮಾಲೀಕರು ಒಪ್ಪಿರುವುದಾಗಿ ವಿವರಿಸಲ್ಪಟ್ಟಿದೆ.

ದಿನಾಂಕ: 15-03-2013ರ ಕ್ರಯಪತ್ರದ ಹಿನ್ನೆಲೆಯಲ್ಲಿ, ಪ್ರತಿವಾದಿಯು ಒಟ್ಟು ರೂ.31,75,00,000-00 ಗಳನ್ನು ವಿವಿಧ ದಿನಾಂಕಗಳಂದು ಪಡೆದಿರುವುದಾಗಿ ಸಂಘವು ವಿವರಿಸಿದೆ. ದಿನಾಂಕ: 15-03-2013 ಮತ್ತು ನಂತರದ ಪೂರಕ ಒಪ್ಪಂದಗಳನ್ವಯ, ಪ್ರತಿವಾದಿಯು ನಡೆದುಕೊಳ್ಳದೇ ಇರುವುದರಿಂದ, ಯೋಜನೆ ಅನುಷ್ಠಾನಗೊಳಿಸಲು ಪ್ರತಿವಾದಿಯು ವಿಫಲರಾಗಿದ್ದಾರೆ. ದಿನಾಂಕ: 20-09-2016ರ ಪತ್ರದನ್ವಯ ಪ್ರತಿವಾದಿಯು ವೈಯಕ್ತಿಕ ಕಾರಣ ನೀಡಿ ಯೋಜನೆಯನ್ನು ಕೈಬಿಟ್ಟಿದ್ದಾರೆ. ಸಂಘದಿಂದ ಪಡೆದ ರೂ.31,75,00,000-00 ಗಳ ಪೈಕಿ, ರೂ.14,17,13,000-00 ಗಳನ್ನು ಮಾತ್ರ ಭೂಮಾಲೀಕರಿಗೆ ಪ್ರತಿವಾದಿಯು ಪಾವತಿಸಿ, ಮಿಕ್ಕುಳಿದ ರೂ.17,57,87,000-00ಗಳನ್ನು ದಿನಾಂಕ: 15-03-2013ರ ಒಪ್ಪಂದದ ಪ್ರಕಾರ ಬಳಸದೇ, ತಮ್ಮ ಪತ್ನಿಯ ಹೆಸರಿನಲ್ಲಿ 16ನೇ ಕ್ರಾಸ್, 4ನೇ ಮುಖ್ಯರಸ್ತೆ, ಮಲ್ಲೇಶ್ವರಂ, ಬೆಂಗಳೂರು, ಇಲ್ಲಿನ ನಿವೇಶನ ಸಂಖ್ಯೆ 46ರಲ್ಲಿ ಆ ಮೂಲಕ ಸಂಘದ ಆಸ್ತಿಯಲ್ಲಿ ಪ್ರತಿವಾದಿಯು ಕೊರತೆ ಉಂಟು ಮಾಡಿದ್ದಾರೆಂದು ವಿವರಿಸಲಾಗಿದೆ. ಒಪ್ಪಂದಗಳನ್ವಯ, ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಪ್ರತಿವಾದಿಯು ಬ್ಯಾಂಕ್ ಗ್ಯಾರಂಟಿ ನೀಡಿಲ್ಲವೆಂದು ವಿವರಿಸಲ್ಪಟ್ಟಿದೆ. ಈ ಹಿನ್ನೆಲೆಗಳಲ್ಲಿ, ಕಲಂ 70 (2)(ಇ) ರನ್ವಯ ದಾವೆ ಸಲ್ಲಿಸಿ, ದಾವಾದೇಶ ಕೋರಲಾಗಿದೆ. ದಾವಾ ಸಲ್ಲಿಸುವ ವಿಷಯವು ಪ್ರತಿವಾದಿಗೆ ಗೊತ್ತಾಗಿರುವುದರಿಂದ, ಷೆಡ್ಯೂಲ್‌ನಲ್ಲಿರುವ ಆಸ್ತಿಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆಂದು ಸಂಘವು ತನ್ನ ಪ್ರಮಾಣಪತ್ರದಲ್ಲಿ ವಿವರಿಸಿದೆ. ಒಂದು ವೇಳೆ, ಕಲಂ 103 ರನ್ವಯ ಆದೇಶ ಪೂರ್ವ ಜಪ್ತಿ ಹೊರಡಿಸಿ, ಷೆಡ್ಯೂಲ್ ಆಸ್ತಿಗಳನ್ನು ಮಾರಾಟ, ಪರಭಾರೆ, ವರ್ಗಾವಣೆ ಮಾಡದಂತೆ ಪ್ರತಿವಾದಿಯನ್ನು ತಡೆಯದಿದ್ದಲ್ಲಿ, ಷೆಡ್ಯೂಲ್ ಆಸ್ತಿಗಳನ್ನು ಯಾವುದೇ ಕ್ಷಣದಲ್ಲಿ ಪ್ರತಿವಾದಿಯು ಮಾರಾಟ ಮಾಡಬಹುದಾಗಿದೆ ಎಂದು ಸಂಘ ವಿವರಿಸಿದೆ.

ಒಂದು ವೇಳೆ, ಆಸ್ತಿಗಳನ್ನು ಮಾರಾಟ ಮಾಡಿದ್ದಲ್ಲಿ, ಈ ನ್ಯಾಯಾಲಯವು ಕಲಂ 70 ರನ್ವಯ ಸಲ್ಲಿಸಿರುವ ದಾವೆಯಲ್ಲಿ, ಕಲಂ 71 ರನ್ವಯ ನೀಡಬಹುದಾದ ದಾವಾದೇಶವನ್ನನುಸರಿಸಿ, ಪ್ರತಿವಾದಿಯಿಂದ ವಸೂಲಾತಿ ಮಾಡಬೇಕಾದ ಹಣವನ್ನು ವಸೂಲು ಮಾಡಿಕೊಳ್ಳಲು ಸಂಘಕ್ಕೆ ಬೇರೆ ಯಾವುದೇ ರಹ ಇಲ್ಲವೆಂದು ಸಂಘ ವಿವರಿಸಿದೆ.

ಸಂಘವು ತನ್ನ ದಾವಾ ಅರ್ಜಿಯಲ್ಲಿ ವಿವರಿಸಿರುವ ಅಂಶಗಳು ಮತ್ತು ಕಲಂ 103 ರನ್ವಯ ಪ್ರಮಾಣೀಕರಿಸಿ ಸಲ್ಲಿಸಿರುವ ಅರ್ಜಿ ಇವುಗಳನ್ನು ಈ ನ್ಯಾಯಾಲಯವು ಮೇಲ್ನೋಟಕ್ಕೆ ಕೂಲಂಕುಷವಾಗಿ ಪರಿಶೀಲಿಸಿದೆ. ವಾದಿ ಸಹಕಾರ ಸಂಘವು ಕಲಂ 103 ರನ್ವಯ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಿ, ಆಸ್ತಿಗಳಿಗೆ ಸಂಬಂಧಿಸಿದಂತೆ, ಆದೇಶ ಪೂರ್ವ ಜಪ್ತಿ ನೋಟೀಸು ನೀಡದೇ ಇದ್ದಲ್ಲಿ, ಷೆಡ್ಯೂಲ್ ಆಸ್ತಿಗಳನ್ನು ಪ್ರತಿವಾದಿಯು ಯಾವುದೇ ಕ್ಷಣದಲ್ಲಿ ಮಾರಾಟ ಮಾಡಬಹುದಾಗಿದೆ. ಈ ರೀತಿ ಮಾರಾಟ ಮಾಡಿದ್ದಲ್ಲಿ, ಈ ಪ್ರಕರಣದಲ್ಲಿ ಈ ನ್ಯಾಯಾಲಯವು ನೀಡಬಹುದಾದ ದಾವಾದೇಶದ ಮೊತ್ತವನ್ನು ವಸೂಲು ಮಾಡಿಕೊಳ್ಳುವುದು ವಾದಿ ಸಹಕಾರ ಸಂಘಕ್ಕೆ ಕಷ್ಟಸಾಧ್ಯವೆಂದು ನ್ಯಾಯಾಲಯವು ಮನಗಂಡಿದೆ. ಆದ್ದರಿಂದ, ವಾದಿ ಸಹಕಾರ ಸಂಘವು ಕಲಂ 103 ರನ್ವಯ ಸಲ್ಲಿಸಿರುವ ಅರ್ಜಿಯನ್ನು ಪುರಸ್ಕರಿಸಿ, ಕೆಳಗಿನಂತೆ ಷರತ್ತುಬದ್ಧ ಆದೇಶವನ್ನು ಹೊರಡಿಸಲಾಗಿದೆ :-

ಆದೇಶ

ಮೇಲೆ ವಿವರಿಸಿರುವ ಸಕಾರಣಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 103 ರನ್ವಯ ಮತ್ತು ಸರ್ಕಾರದ ಅಧಿಸೂಚನೆ ಸಂಖ್ಯೆ ಸಿಒ 139 ಸಿಎಲ್ಎಂ 2010 ದಿನಾಂಕ: 17-02-2011 ರನ್ವಯ ನನಗೆ ದತ್ತವಾಗಿರುವ ಅಧಿಕಾರವನ್ನು ಚಲಾಯಿಸುತ್ತಾ, ಡಿ.ಪಾಂಡುರಂಗ ಗರಗ್, ಸಹಕಾರ ಸಂಘಗಳ ಜಂಟಿ ನಿಬಂಧಕರು, ಬೆಂಗಳೂರು ಪ್ರಾಂತ, ಬೆಂಗಳೂರು, ಆದ ನಾನು ಈ ಪ್ರಕರಣದ ಮತ್ತು ಕಲಂ 103 ರನ್ವಯ ಸಲ್ಲಿಸಿರುವ ಅರ್ಜಿಯಲ್ಲಿ ವಿವರಿಸಿರುವ ಈ ಕೆಳಗಿನ ಷೆಡ್ಯೂಲ್ ಆಸ್ತಿಗಳನ್ನು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ರ ಕಲಂ 103 (1) ರನ್ವಯ ಷರತ್ತುಬದ್ಧ ಆದೇಶ ಪೂರ್ವ ಜಪ್ತಿ ಮಾಡಿ ಆದೇಶ ಹೊರಡಿಸಿರುತ್ತೇನೆ.

ಪ್ರತಿವಾದಿಯು ಈ ಷರತ್ತುಬದ್ಧ ಆದೇಶದಿಂದ ಮುಕ್ತರಾಗಲು ಇಚ್ಛಿಸಿದಲ್ಲಿ, ಆದೇಶ ಹೊರಡಿಸಿದ 30 ದಿನಗಳೊಳಗಾಗಿ ಸಂಘದ ಕ್ಲೇಮ್ ಮೊತ್ತವನ್ನು, ಈ ನ್ಯಾಯಾಲಯವು ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತ, ಕೇಂದ್ರ ಕಛೇರಿ ಶಾಖೆ, ಬೆಂಗಳೂರು, ಇಲ್ಲಿ ಹೊಂದಿರುವ ಖಾತೆಗೆ ಜಮಾಮಾಡಿ, ಅಧಿಕೃತ ರಸೀತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದಲ್ಲಿ, ಈ ಷರತ್ತುಬದ್ಧ ಆದೇಶದಿಂದ ಮುಕ್ತಗೊಳಿಸಲಾಗುವುದು.

ಷೆಡ್ಯೂಲ್ ಸ್ವತ್ತಿನ ವಿವರಗಳು

1. ಷೆಡ್ಯೂಲ್

ಹಾಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಶೆಟ್ಟಿಹಳ್ಳಿ-12ನೇ ವಿಭಾಗದ ವ್ಯಾಪ್ತಿಗೆ ಒಳಪಟ್ಟ ಬೆಂಗಳೂರು ಉತ್ತರ ತಾಲ್ಲೂಕು, ಯಶವಂತಪುರ ಹೋಬಳಿ, ಅಬ್ಬಿಗೆರೆ ಗ್ರಾಮದ ಮಾಜಿ 23/2, ಹಾಲಿ 23/3ನೇ ಸಂಖ್ಯೆಯಾಗಿ ಅಸೆಸ್‌ಮೆಂಟಾಗಿರುವ ಸ್ವತ್ತಿನ 2 (ಎರಡು)ನೇ ನಂಬರಿನ ಖಾಲಿ ನಿವೇಶನಕ್ಕೆ ಚಕ್ಕುಬಂದಿ :

ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ ಜನವರಿ ೫, ೨೦೧೭ ೫

ಪೂರ್ವಕ್ಕೆ : 1ನೇ ಸಂಖ್ಯೆಯ ನಿವೇಶನ

ಪಶ್ಚಿಮಕ್ಕೆ : ಬೇರೆಯವರ ಸ್ವತ್ತು

ಉತ್ತರಕ್ಕೆ : ಪುಟ್ಟಲಕ್ಷ್ಮಯ್ಯ ರವರ ಸ್ವತ್ತು

ದಕ್ಷಿಣಕ್ಕೆ : ರಸ್ತೆ

ಈ ಮಧ್ಯೆ ಇರುವ ಪೂರ್ವ-ಪಶ್ಚಿಮ : 70-00 (ಎಪ್ಪತ್ತು) ಅಡಿಗಳು, ಉತ್ತರ-ದಕ್ಷಿಣ : ಪೂರ್ವದ ಕಡೆ 46.75 (ನಲವತ್ತಾರು ಮುಕ್ಕಾಲು) ಅಡಿಗಳು, ಪಶ್ಚಿಮದ ಕಡೆ 45.75 (ನಲವತ್ತೈದು ಮುಕ್ಕಾಲು) ಅಡಿಗಳು, 3237.5 ಚದರ ಅಡಿಗಳ ಅಳತೆಯ ನಿವೇಶನ ಈ ಕ್ರಯ ಪತ್ರಕ್ಕೆ ಒಳಪಟ್ಟಿರುತ್ತದೆ.

ಅನುಸೂಚಿ ನಿವೇಶನವನ್ನು ಈಗಿನ ಸರ್ಕಾರಿ ಮಾರುಕಟ್ಟೆ ಬೆಲೆ ರೂ.45,50,000/- (ನಲವತ್ತೈದು ಲಕ್ಷದ ಐವತ್ತು ಸಾವಿರ) ಗಳಿಗೆ ಕ್ರಯ ಮಾಡಿದ್ದು, ಇದಕ್ಕೆ ಅನುಸಾರವಾಗಿ ಮುದ್ರಾಂಕ ಮತ್ತು ನೋಂದಣಿ ಶುಲ್ಕ ಪಾವತಿ ಮಾಡಿರುತ್ತೆ.

2. Schedule Property

All that part and parcel of the property bearing site no.28, having Bengaluru Zilla Panchayath Abbigere Grama Panchayath Khatha No.909/578/28 (Old Khatha No.578), presently bearing BBMP Khatha No.909, a Traingular site, measuring East to West 0 feet on the Northern side and 37 feet on the Southern side and North to South 65 feet on the Easter side and 76 feet on the Western side, in all measuring (37'+0')/2×(76'+65')/2 =1,304.25 Sq. Ft. Situated in the layout formed in the converted land bearing Sy.No.29/2 vide Conversion Order bearing Official Memorandum No.B.Dis.ALN.SR. (N) 61/2003-04 dated: 18-08-2003, issued by the Special Deputy Commissioner, Bengaluru District and Conversion Sanction Certificate No. ALN.SR(N)/69/2003-04, dated: 20-07-2003, issued by the Tahasildar, dated: 20-07-2003 situated at ABBIGERE VILLAGE, Yeshwanthpur Hobli, Bengaluru North Taluk, Bengaluru and presently within the limits of Bruhath Bengaluru Mahanagara Palike, bounded on the :

East by : Site No.27

West by : Road

North by : Private Property

South by : Road

3. Schedule Property

All that part and parcel of the property bearing site no.25, having Bengaluru Zilla Panchayath Abbigere Grama Panchayath Khatha No.906/578/25 (Old Khatha No.578), presently bearing BBMP Khatha No.906, measuring East to West 40 feet and North to South 65 feet in all measuring 2,600 Sq. Ft. Situated in the layout formed in the converted land bearing Sy.No.29/2 vide Conversion Order bearing Official Memorandum No.B.Dis.ALN.SR. (N) 61/2003-04 dated: 18-08-2003, issued by the Special Deputy Commissioner, Bengaluru District and Conversion Sanction Certificate No. ALN.SR(N)/69/2003-04, dated: 20-07-2003, issued by the Tahasildar, dated:

20-07-2003 situated at ABBIGERE VILLAGE, Yeshwanthpur Hobli, Bengaluru North Taluk, Bengaluru and presently within the limits of Bruhath Bengaluru Mahanagara Palike, bounded on the :

East by : Private Property

West by : Site No.26

North by : Private Property

South by : Road

4. Schedule Property

All that part and parcel of the property bearing site no.27, having Bengaluru Zilla Panchayath Abbigere Grama Panchayath Khatha No.906/578/27 (Old Khatha No.578), presently bearing BBMP Khatha No.906, measuring East to West 39 feet and North to South 65 feet in all measuring 2,535 Sq. Ft. Situated in the layout formed in the converted land bearing Sy.No.29/2 vide Conversion Order bearing Official Memorandum No.B.Dis.ALN.SR. (N) 61/2003-04 dated: 18-08-2003, issued by the Special Deputy Commissioner, Bengaluru District and Conversion Sanction Certificate No. ALN.SR(N)/69/2003-04, dated: 20-07-2003, issued by the Tahasildar, dated:

20-07-2003 situated at ABBIGERE VILLAGE, Yeshwanthpur Hobli, Bengaluru North Taluk, Bengaluru and presently within the limits of Bruhath Bengaluru Mahanagara Palike, bounded on the :

East by : Site No.26

West by : Site No.28

North by : Private Property

South by : Road

5. Schedule Property

Property bearing site no.46, 16th Cross, 4th Main Road, Ward No.46, Malleshwaram, Bengaluru-30, PID No.7-3-46, measuring :3220.07 Sq.Feet together with building under construction.

೬ ಕರ್ನಾಟಕ ರಾಜ್ಯಪತ್ರ, ಗುರುವಾರ ಜನವರಿ ೫, ೨೦೧೭ ಭಾಗ ೩

East by : Site No.45

West by : Site No.47

North by : Road

South by : Private Property

6. Schedule Property

Sy. No.22, Abbigere Village, Yeshwanthpur Hobli, Bengaluru North, measuring 1 Acre together with school building.

East by : Talavara Land

West by : Chowdappa's land

North by : Era Dasappa's land

South by : Road

7. Schedule Property

Sy.No. 24/2, Abbigere Village, Yeshwanthpur Hobli, Bengaluru North, measuring 6.4/3 gunta together with building.

East by : Private Property

West by : Private Property

North by : puttalakshmaiah's property

South by : Road

8. ಷೆಡ್ಯೂಲ್ ಆಸ್ತಿ

ಹುಲಿವಾನ ಗ್ರಾಮ, ಯಡಿಯೂರು ಹೋಬಳಿ, ಕುಣಿಗಲ್ ತಾಲ್ಲೂಕು, ಇದರ ಸರ್ವೆ ನಂ.40/1 ರಲ್ಲಿ 0.34 ಎಕರೆ ಖಾತಾ ಸಂಖ್ಯೆ 177.

East by : N.K.Ramakrishna's Property

West by : Gangaiah & Kalegowda's Property

North by : N.N.Nagappa's Property

South by : G.Krishnamurthy's Property

9. ಷೆಡ್ಯೂಲ್ ಆಸ್ತಿ

ಹುಲಿವಾನ ಗ್ರಾಮ, ಯಡಿಯೂರು ಹೋಬಳಿ, ಕುಣಿಗಲ್ ತಾಲ್ಲೂಕು, ಇದರ ಸರ್ವೆ ನಂ.40/2 ರಲ್ಲಿ 0.32 ಎಕರೆ ಖಾತಾ ಸಂಖ್ಯೆ 177.

East by : Sannananjaiah's property & Kodihalla

West by : Nagamma, Siddagangaiah & Kalegowda's Property

North by : N.N.Nagappa's Property

South by : G.Krishnamurthy's Property

10. ಷೆಡ್ಯೂಲ್ ಆಸ್ತಿ

ಹುಲಿವಾನ ಗ್ರಾಮ, ಯಡಿಯೂರು ಹೋಬಳಿ, ಕುಣಿಗಲ್ ತಾಲ್ಲೂಕು, ಇದರ ಸರ್ವೆ ನಂ.46/29 ರಲ್ಲಿ 0.06 ಎಕರೆ ಖಾತಾ ಸಂಖ್ಯೆ 242.

11. ಷೆಡ್ಯೂಲ್ ಆಸ್ತಿ

ಹುಲಿವಾನ ಗ್ರಾಮ, ಯಡಿಯೂರು ಹೋಬಳಿ, ಕುಣಿಗಲ್ ತಾಲ್ಲೂಕು, ಇದರ ಸರ್ವೆ ನಂ.46/30 ರಲ್ಲಿ 0.27 ಎಕರೆ ಖಾತಾ ಸಂಖ್ಯೆ 242.

12. ಷೆಡ್ಯೂಲ್ ಆಸ್ತಿ

ಹುಲಿವಾನ ಗ್ರಾಮ, ಯಡಿಯೂರು ಹೋಬಳಿ, ಕುಣಿಗಲ್ ತಾಲ್ಲೂಕು, ಇದರ ಸರ್ವೆ ನಂ.46/31 ರಲ್ಲಿ 0.03.08 ಎಕರೆ ಖಾತಾ ಸಂಖ್ಯೆ 127.

13. ಷೆಡ್ಯೂಲ್ ಆಸ್ತಿ

ಹುಲಿವಾನ ಗ್ರಾಮ, ಯಡಿಯೂರು ಹೋಬಳಿ, ಕುಣಿಗಲ್ ತಾಲ್ಲೂಕು, ಇದರ ಸರ್ವೆ ನಂ.58/1 ರಲ್ಲಿ 1.05 ಎಕರೆ ಖಾತಾ ಸಂಖ್ಯೆ 127.

14. ಷೆಡ್ಯೂಲ್ ಆಸ್ತಿ

ಹುಲಿವಾನ ಗ್ರಾಮ, ಯಡಿಯೂರು ಹೋಬಳಿ, ಕುಣಿಗಲ್ ತಾಲ್ಲೂಕು, ಇದರ ಸರ್ವೆ ನಂ.58/1ರಲ್ಲಿ 1.25 ಎಕರೆ ಖಾತಾ ಸಂಖ್ಯೆ 127.

15. ಷೆಡ್ಯೂಲ್ ಆಸ್ತಿ

ಹುಲಿವಾನ ಗ್ರಾಮ, ಯಡಿಯೂರು ಹೋಬಳಿ, ಕುಣಿಗಲ್ ತಾಲ್ಲೂಕು, ಇದರ ಸರ್ವೆ ನಂ.58/1 ರಲ್ಲಿ 0.16 ಎಕರೆ ಖಾತಾ ಸಂಖ್ಯೆ 127.

16. ಷೆಡ್ಯೂಲ್ ಆಸ್ತಿ

ಹುಲಿವಾನ ಗ್ರಾಮ, ಯಡಿಯೂರು ಹೋಬಳಿ, ಕುಣಿಗಲ್ ತಾಲ್ಲೂಕು, ಇದರ ಸರ್ವೆ ನಂ.58/11 ರಲ್ಲಿ 0.15 ಎಕರೆ ಖಾತಾ ಸಂಖ್ಯೆ 62.

ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ ಜನವರಿ ೫, ೨೦೧೭ ೭

17. ಷೆಡ್ಯೂಲ್ ಆಸ್ತಿ

ಹುಲಿವಾನ ಗ್ರಾಮ, ಯಡಿಯೂರು ಹೋಬಳಿ, ಕುಣಿಗಲ್ ತಾಲ್ಲೂಕು, ಇದರ ಸರ್ವೆ ನಂ. 98/3 ರಲ್ಲಿ 2.31.00 ಎಕರೆ ಖಾತಾ ಸಂಖ್ಯೆ 127.

18. ಷೆಡ್ಯೂಲ್ ಆಸ್ತಿ

ಹುಲಿವಾನ ಗ್ರಾಮ, ಯಡಿಯೂರು ಹೋಬಳಿ, ಕುಣಿಗಲ್ ತಾಲ್ಲೂಕು, ಇದರ ಸರ್ವೆ ನಂ.115 ರಲ್ಲಿ 1-10 ಎಕರೆ.

19. ಷೆಡ್ಯೂಲ್ ಆಸ್ತಿ

ಹುಲಿವಾನ ಗ್ರಾಮ, ಯಡಿಯೂರು ಹೋಬಳಿ, ಕುಣಿಗಲ್ ತಾಲ್ಲೂಕು, ಇದರ ಸರ್ವೆ ನಂ.115 ರಲ್ಲಿ 0-12 ಎಕರೆ.

20. ಷೆಡ್ಯೂಲ್ ಆಸ್ತಿ

ಹುಲಿವಾನ ಗ್ರಾಮ, ಯಡಿಯೂರು ಹೋಬಳಿ, ಕುಣಿಗಲ್ ತಾಲ್ಲೂಕು, ಇದರ ಸರ್ವೆ ನಂ.55/2 ರಲ್ಲಿ 0.1 1/2 ಎಕರೆ.

21. Schedule Property

(LAND MARK) Re-Sy.No.58/11 (Old No.58/7), Hulivana Grama, Yadiyur Hobli, Kunigal Taluk. (Schedule A) Re-Sy.No.58/11 (Old No.58/7), Hulivana Grama, Yadiyur Hobli, Kunigal Taluk.

East by : Channaiah's property

West by : H.G.H.Gangaiah's Property

North by : Kodagaiah, Lakkanna's Property

South by : Sy.No.58/7 – Sri Doddagangaiah,

S/o. Patel Gangegowda's Property

22. ಷೆಡ್ಯೂಲ್ ಆಸ್ತಿ

ಕಂಠನಹಳ್ಳಿ ಮಾವಿನಹಳ್ಳಿ ಅ.ಕೆರೆ, ಯಡಿಯೂರು ಹೋಬಳಿ, ಕುಣಿಗಲ್ ತಾಲ್ಲೂಕು, ಇದರ ಸರ್ವೆ ನಂ.208/4 ರಲ್ಲಿ 0.16 ಎಕರೆ ಖಾತಾ ಸಂಖ್ಯೆ 273.

23. ಷೆಡ್ಯೂಲ್ ಆಸ್ತಿ

ಕಂಠನಹಳ್ಳಿ ಮಾವಿನಹಳ್ಳಿ ಅ.ಕೆರೆ, ಯಡಿಯೂರು ಹೋಬಳಿ, ಕುಣಿಗಲ್ ತಾಲ್ಲೂಕು, ಇದರ ಸರ್ವೆ ನಂ.210 ರಲ್ಲಿ 3.06 ಎಕರೆ ಖಾತಾ ಸಂಖ್ಯೆ 273.

24. ಷೆಡ್ಯೂಲ್ ಆಸ್ತಿ

ಕಂಠನಹಳ್ಳಿ ಮಾವಿನಹಳ್ಳಿ ಅ.ಕೆರೆ, ಯಡಿಯೂರು ಹೋಬಳಿ, ಕುಣಿಗಲ್ ತಾಲ್ಲೂಕು, ಇದರ ಸರ್ವೆ ನಂ.211/2 ರಲ್ಲಿ 0.28 ಎಕರೆ ಖಾತಾ ಸಂಖ್ಯೆ 273.

25. ಷೆಡ್ಯೂಲ್ ಆಸ್ತಿ

ಕಂಠನಹಳ್ಳಿ ಮಾವಿನಹಳ್ಳಿ ಅ.ಕೆರೆ, ಯಡಿಯೂರು ಹೋಬಳಿ, ಕುಣಿಗಲ್ ತಾಲ್ಲೂಕು, ಇದರ ಸರ್ವೆ ನಂ.211/3 ರಲ್ಲಿ 0.09 ಎಕರೆ.

26. ಷೆಡ್ಯೂಲ್ ಆಸ್ತಿ

ಕಂಠನಹಳ್ಳಿ ಮಾವಿನಹಳ್ಳಿ ಅ.ಕೆರೆ, ಯಡಿಯೂರು ಹೋಬಳಿ, ಕುಣಿಗಲ್ ತಾಲ್ಲೂಕು, ಇದರ ಸರ್ವೆ ನಂ.212/1 ರಲ್ಲಿ 0.38 ಎಕರೆ ಖಾತಾ ಸಂಖ್ಯೆ 271.

27. ಷೆಡ್ಯೂಲ್ ಆಸ್ತಿ

ಕಂಠನಹಳ್ಳಿ ಮಾವಿನಹಳ್ಳಿ ಅ.ಕೆರೆ, ಯಡಿಯೂರು ಹೋಬಳಿ, ಕುಣಿಗಲ್ ತಾಲ್ಲೂಕು, ಇದರ ಸರ್ವೆ ನಂ.212/2 ರಲ್ಲಿ 0.37.08 ಎಕರೆ ಖಾತಾ ಸಂಖ್ಯೆ 271.

28. ಷೆಡ್ಯೂಲ್ ಆಸ್ತಿ

ಕಂಠನಹಳ್ಳಿ ಮಾವಿನಹಳ್ಳಿ ಅ.ಕೆರೆ, ಯಡಿಯೂರು ಹೋಬಳಿ, ಕುಣಿಗಲ್ ತಾಲ್ಲೂಕು, ಇದರ ಸರ್ವೆ ನಂ.212/3 ರಲ್ಲಿ 0.37.08 ಎಕರೆ ಖಾತಾ ಸಂಖ್ಯೆ 271.

29. ಷೆಡ್ಯೂಲ್ ಆಸ್ತಿ

ಕಂಠನಹಳ್ಳಿ ಮಾವಿನಹಳ್ಳಿ ಅ.ಕೆರೆ, ಯಡಿಯೂರು ಹೋಬಳಿ, ಕುಣಿಗಲ್ ತಾಲ್ಲೂಕು, ಇದರ ಸರ್ವೆ ನಂ.215/1 ರಲ್ಲಿ 1.01 ಎಕರೆ ಖಾತಾ ಸಂಖ್ಯೆ 273.

30. ಷೆಡ್ಯೂಲ್ ಆಸ್ತಿ

ಕಂಠನಹಳ್ಳಿ ಮಾವಿನಹಳ್ಳಿ ಅ.ಕೆರೆ, ಯಡಿಯೂರು ಹೋಬಳಿ, ಕುಣಿಗಲ್ ತಾಲ್ಲೂಕು, ಇದರ ಸರ್ವೆ ನಂ.215/4 ರಲ್ಲಿ 0.21 ಎಕರೆ ಖಾತಾ ಸಂಖ್ಯೆ 273.

31. ಷೆಡ್ಯೂಲ್ ಆಸ್ತಿ

ಕಂಠನಹಳ್ಳಿ ಮಾವಿನಹಳ್ಳಿ ಅ.ಕೆರೆ, ಯಡಿಯೂರು ಹೋಬಳಿ, ಕುಣಿಗಲ್ ತಾಲ್ಲೂಕು, ಇದರ ಸರ್ವೆ ನಂ.228/4 ರಲ್ಲಿ 0.07 ಎಕರೆ ಖಾತಾ ಸಂಖ್ಯೆ 273.

೮ ಕರ್ನಾಟಕ ರಾಜ್ಯಪತ್ರ, ಗುರುವಾರ ಜನವರಿ ೫, ೨೦೧೭ ಭಾಗ ೩

32. ಷೆಡ್ಯೂಲ್ ಆಸ್ತಿ

ಕಂಠನಹಳ್ಳಿ ಮಾವಿನಹಳ್ಳಿ ಅ.ಕೆರೆ, ಯಡಿಯೂರು ಹೋಬಳಿ, ಕುಣಿಗಲ್ ತಾಲ್ಲೂಕು, ಇದರ ಸರ್ವೆ ನಂ.230/1 ರಲ್ಲಿ 0.31 ಎಕರೆ ಖಾತಾ ಸಂಖ್ಯೆ 56.

33. Schedule Property

(LAND MARK) Sy.No.212, Kantanahalli Mavinahalli, Amanikere Grama, Yadiyur Hobli, Kunigal Taluk. (Schedule A) Sy.No.212, Kantanahalli Mavinahalli, Amanikere Grama, Yadiyur Hobli, Kunigal Taluk.

ವಿಸ್ತೀರ್ಣ 2.33 ಗುಂಟೆ ತರಿ ಜಮೀನು

East by : ಸರ್ಕಾರಿ ಹಳ್ಳ

West by : ಜಿ. ಕೃಷ್ಣಮೂರ್ತಿ

North by : ಸಿದ್ಧಲಿಂಗಯ್ಯ ಮತ್ತು ಗಂಗೂಡರವರ ಜಮೀನು

South by : ಜಿ. ಕೃಷ್ಣಮೂರ್ತಿಯವರ ಜಮೀನು.

34. Schedule Property

(LAND MARK) Re-Sy.No.230/1, Kantanahalli Mavinahalli, Amanikere Grama, Yadiyur Hobli, Kunigal Taluk. (Schedule A) Re-Sy.No.230/1, Kantanahalli Mavinahalli, Amanikere Grama, Yadiyur Hobli, Kunigal Taluk.

East by : ಸರ್ಕಾರಿ ಹಳ್ಳ

West by : ಸರ್ಕಾರಿ ಹಳ್ಳ

42. Schedule Property

Vehicle bearing No.KA-04 MH 7230 – Hundai I 10 ASTA

43. Schedule Property

Vehicle bearing No.KA-04 MM 6359 – Toyota Innova 2.5 Z (E4)

44. Schedule Property

Vehicle bearing No.KA-02 MK 7245 – S/RAPID ELEGANCE PLUS 1.6 MPI

PR-812

SC-10


  1. ಷೆಡ್ಯೂಲ್ ಆಸ್ತಿ ಕಂಠನಹಳ್ಳಿ ಮಾವಿನಹಳ್ಳಿ ಅ.ಕೆರೆ, ಯಡಿಯೂರು ಹೋಬಳಿ, ಕುಣಿಗಲ್ ತಾಲ್ಲೂಕು, ಇದರ ಸರ್ವೆ ನಂ.274 ರಲ್ಲಿ 0.1 ಎಕರೆ. ↩
  2. ಷೆಡ್ಯೂಲ್ ಆಸ್ತಿ ಕಂಠನಹಳ್ಳಿ ಮಾವಿನಹಳ್ಳಿ ಅ.ಕೆರೆ, ಯಡಿಯೂರು ಹೋಬಳಿ, ಕುಣಿಗಲ್ ತಾಲ್ಲೂಕು, ಇದರ ಸರ್ವೆ ನಂ.215/1 ರಲ್ಲಿ 0.1 ಎಕರೆ. ↩
  3. ಷೆಡ್ಯೂಲ್ ಆಸ್ತಿ ಕಂಠನಹಳ್ಳಿ ಮಾವಿನಹಳ್ಳಿ ಅ.ಕೆರೆ, ಯಡಿಯೂರು ಹೋಬಳಿ, ಕುಣಿಗಲ್ ತಾಲ್ಲೂಕು, ಇದರ ಸರ್ವೆ ನಂ.211/3 ರಲ್ಲಿ 1.05 ಎಕರೆ. ↩
  4. ಷೆಡ್ಯೂಲ್ ಆಸ್ತಿ ಕಂಠನಹಳ್ಳಿ ಮಾವಿನಹಳ್ಳಿ ಅ.ಕೆರೆ, ಯಡಿಯೂರು ಹೋಬಳಿ, ಕುಣಿಗಲ್ ತಾಲ್ಲೂಕು, ಇದರ ಸರ್ವೆ ನಂ.183/3 ರಲ್ಲಿ 0.22 ಎಕರೆ. ↩
  5. ಷೆಡ್ಯೂಲ್ ಆಸ್ತಿ ಕಂಠನಹಳ್ಳಿ ಮಾವಿನಹಳ್ಳಿ ಅ.ಕೆರೆ, ಯಡಿಯೂರು ಹೋಬಳಿ, ಕುಣಿಗಲ್ ತಾಲ್ಲೂಕು, ಇದರ ಸರ್ವೆ ನಂ.211/2 ರಲ್ಲಿ 0.28 ಎಕರೆ. ↩
  6. ಷೆಡ್ಯೂಲ್ ಆಸ್ತಿ ಕಂಠನಹಳ್ಳಿ ಮಾವಿನಹಳ್ಳಿ ಅ.ಕೆರೆ, ಯಡಿಯೂರು ಹೋಬಳಿ, ಕುಣಿಗಲ್ ತಾಲ್ಲೂಕು, ಇದರ ಸರ್ವೆ ನಂ.211/3 ರಲ್ಲಿ 3.06 ಎಕರೆ. ↩
  7. ಷೆಡ್ಯೂಲ್ ಆಸ್ತಿ ಕಂಠನಹಳ್ಳಿ ಮಾವಿನಹಳ್ಳಿ ಅ.ಕೆರೆ, ಯಡಿಯೂರು ಹೋಬಳಿ, ಕುಣಿಗಲ್ ತಾಲ್ಲೂಕು, ಇದರ ಸರ್ವೆ ನಂ.179/1, 179/3, 179/4 ರಲ್ಲಿ 0-24 ಎಕರೆ ಈ ಆದೇಶವನ್ನು ನನ್ನ ಸಹಿ ಮತ್ತು ಕಛೇರಿ ಮೊಹರಿನೊಂದಿಗೆ ಈ ದಿನ ಅಂದರೆ ದಿನಾಂಕ: 24-10-2016 ರಂದು ಹೊರಡಿಸಿರುತ್ತೇನೆ. ಡಿ.ಪಾಂಡುರಂಗ ಗರಗ್ ಸಹಕಾರ ಸಂಘಗಳ ಜಂಟಿ ನಿಬಂಧಕರು, ಬೆಂಗಳೂರು ಪ್ರಾಂತ, ಬೆಂಗಳೂರು. ↩
ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೫, ೨೦೧೭ ೯

VIII ADDL. CHIEF METROPOLITAN MAGISTRATE BENGALURU CITY.

DATED: 11-11-2016.

ಈ ಮೂಲಕ ಬೆಂಗಳೂರು ನಗರದ ಎಲ್ಲಾ ಪೊಲೀಸ್ ಠಾಣೆಯ ಠಾಣಾಧಿಕಾರಿ ರವರುಗಳಲ್ಲಿ ಕೋರುವುದೇನೆಂದರೆ, ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಹಾಗೂ ಸರಹದ್ದಿನಲ್ಲಿ ಈಗ್ಗೆ ಕೆಲವು ತಿಂಗಳುಗಳಿಂದ ವರಸುದಾರರಿಲ್ಲದೇ ಇದ್ದ ದ್ವಿ-ಚಕ್ರ, ತ್ರಿ-ಚಕ್ರ ವಾಹನಗಳನ್ನು ಠಾಣಾ ಎನ್.ಸಿ.ಆರ್.ಸಂಖ್ಯೆಗಳಲ್ಲಿ ನಮೂದಿಸಿಕೊಂಡು ಅಮಾನತ್ತುಪಡಿಸಿಕೊಂಡಿರುತ್ತೆ. ಅವುಗಳ ವಾರಸುದಾರರ ಪತ್ತೆಯ ಸಲುವಾಗಿ ಎನ್.ಸಿ.ಆರ್.ಬಿ. ವಾಹನ ಸಮನ್ವಯ ತಂತ್ರಾಂಶದಲ್ಲಿ ಪರಿಶೀಲಿಸಲಾಗಿ ಯಾವುದೇ ಉಪಯುಕ್ತ ಮಾಹಿತಿ ಲಭ್ಯವಾಗಿರುವುದಿಲ್ಲ. ಆದ್ದರಿಂದ ನಮ್ಮ ಠಾಣೆಯಲ್ಲಿ ಇರುವ ವಾರಸುದಾರರಿಲ್ಲದ ವಾಹನಗಳ ವಿರುದ್ಧ ನಿಮ್ಮ ಠಾಣೆಯಲ್ಲಿ ಯಾವುದಾದರೂ ಪ್ರಕರಣಗಳು ದಾಖಲಾಗಿರುವುದೇ ಅಥವಾ ವಾಹನಗಳು ಅವಶ್ಯಕತೆ ಇದೆಯೇ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಬೇಕೆಂದು ತಮ್ಮಲ್ಲಿ ಕೋರಲಾಗಿದೆ.

Sl. No. NCR. No. P.F.No. Vehicles Details Chasis Numbers Engine Numberts.
1 24/2016 62/2016 KA-05-W-918 Honda activa ME4JFo8B58685553 JF08E0703626
2 -do- -do- KA-05-EY-5351 Honda activa ME4JF087J58169055 JF08E8169118
3 -do- -do- KA-03-EN-2338 Honda activa ME4JF085E48458260 JF08E0470450
4 -do- -do- AP5-AD-8672 Splendar Not Displayed. 03C18E15659
5 -do- -do- KA-02-Y-2442 Kenetic Honda ILS076080 ILS076080
6 25/2016 63/2016 KA-05-HB-3914 Honda activa MA3EBK41S00 108652 G13 BBN 168159
7 -do- -do- KA-01-H-4251 Bajaj Chetak MBLJF32ABCGE04412 JF32AACGE04412
8 -do- -do- KA-03-EJ-7407 Bajaj pulsar N3306F573392 N3306M 576074
9 -do- -do- KA-03-HA-8943 Bajaj pulsar Not Displayed. Not Displayed.
THREE WHELLER'S
10 25/2016 63/2016 KA-01-A-9043 Auto Rikshaw 24FBKL 88629 AEMBKL 02457

PR-837

VIII ADDL. CHIEF METROPOLITAN MAGISTRATE

BENGALURU.

SENIOR CIVIL JUDGE & JMFC COURT, GOWRIBIDANUR, CHIKKABALLAPUR DIST.

Dated: 24-10-2016

It hereby notified to the public that the Manchenahalli police station, Gowribidanur circle, Chikkaballapur Dist, have seized the following vehicles as unclaimed and such vehicles are lying in the Manchenahalli police station as unclaimed so far, I Hence the

SL NO C,MISS NO PF NO VEHICLES REG NO TYPE OF VEHICLES CHRSIS NO ENG NO
1) 61/2010 96/2010 KA-06-EB-4080 HERO HONDA SPLENDER PLUS MBLWA10EJ8GE19764 99F17M02168
2) 94/2011 85/2011 KA-05-EG-7613 HERO HONDA SPLENDER PLUS 06G16C60959 06G15M-53857
3) 94/2011 85/2011 KA-04-EJ-893 BAJAJ CT 100 DUF BLE- 73265 BOFBLF47285

PR-838

SENIOR CIVIL JUDGE & JMFC COURT, GOWRIBIDANUR,

IN THE COURT OF METROPOLITIAN MAGISTRATE TRAFFIC COURT 5TH BENGALURU CITY.

DATED: 16-11-2016.

It is hereby notified to the public that the CUBBON PARK TRAFFIC POLICE Bengaluru City have a seized the following vehicle and the same vehicles are lying in the police station, has unclaimed so for. Hence the owners of the vehicles may their claim one month from the date of this publication.

SL Misl No PF No Vehicle No Vehicle Type Chassis No Engine No
1 41/2005 02/2005 KL-08-AB-6598 MARUTI ZEN MA3EYE31S00772882 G10BIN543530

Place : Bengaluru City

Date : 16-11-2016

PR-839

METROPOLITIAN MAGISTRATE

TRAFFIC COURT-5, BENGALURU CITY.

೧೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೫, ೨೦೧೭ ಭಾಗ ೩

Form No. 155

(See rule 329)

Members' Voluntary Winding-up

Name of the Company: Plyworth Marketing India Private Limited.

Notice for convening Final General Meeting

Notice is hereby given in pursuance of section 497 that a general meeting of the members of the above named company will be held on 24-01-2017 at No.992/26,Service Road, Vijayanagar Bengaluru-560040 at 10 A.M for the purpose of having an account laid before them showing the manner in which the Winding-up has been conducted and the property of the company disposed of and of hearing any explanation that may be given by the liquidator and also of determining by a special resolution of the company, the manner in which the books, accounts and documents of the company and of the liquidator shall be disposed off.

Date: 14/11/2016.

PD-149

Signature of the Liquidator

SC-5

For Plyworth Marketing India (P) LTD.

Suresh Kumar

Liquidator

ಸಾರಿಗೆ ಸಚಿವಾಲಯ

ಅಧಿಸೂಚನೆ

ಸಂ: ಸಾರಿಇ 125 ಸಾಇಸೇ 2016, ಬೆಂಗಳೂರು, ದಿನಾಂಕ: 16-12-2016.

ವಿಷಯ : ಸಾರಿಗೆ ಇಲಾಖೆಯ ಅಪರ ಸಾರಿಗೆ ಆಯುಕ್ತರು, ಜಂಟಿ ಸಾರಿಗೆ ಆಯುಕ್ತರು, ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ದಿ: 01-12-2012 ರಲ್ಲಿದ್ದಂತೆ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ.

ಸಾರಿಗೆ ಇಲಾಖೆಯ ಅಪರ ಸಾರಿಗೆ ಆಯುಕ್ತರು, ಜಂಟಿ ಸಾರಿಗೆ ಆಯುಕ್ತರು, ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿ: 01-12-2012 ರಲ್ಲಿದ್ದಂತೆ ಅನುಬಂಧ-1 ರಿಂದ ಅನುಬಂಧ-4 ರಲ್ಲಿ ಪ್ರಕಟಿಸಲಾಗಿದೆ. ಈ ತಾತ್ಕಾಲಿಕ ಜೇಷ್ಠತಾ ಪಟ್ಟಿಯಲ್ಲಿ ನಿಗದಿಪಡಿಸಿರುವ ಜೇಷ್ಠತೆ ಬಗ್ಗೆ ಆಕ್ಷೇಪಣೆಗಳು ಏನಾದರೂ ಇದ್ದಲ್ಲಿ ಅಧಿಕಾರಿಗಳು ತಮ್ಮ ಆಕ್ಷೇಪಣೆಗಳನ್ನು ಈ ಅಧಿಸೂಚನೆಯನ್ನು ಹೊರಡಿಸಿದ ದಿನಾಂಕದಿಂದ 15 ದಿನಗಳೊಳಗಾಗಿ ಲಿಖಿತ ಮೂಲಕ ಸಲ್ಲಿಸತಕ್ಕದ್ದು. ಕಾಲಮಿತಿ ಮೀರಿ ಸಲ್ಲಿಸಿದ ಆಕ್ಷೇಪಣೆಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲವೆಂದು ತಿಳಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಕೆ. ಬೀರೇಶ್,

ಸರ್ಕಾರದ ಉಪ ಕಾರ್ಯದರ್ಶಿ,

ಸಾರಿಗೆ ಇಲಾಖೆ.

ಅನುಬಂಧ-1

ಕ್ರ. ಸ ಂ. ಹೆಸರು (ಶ್ರೀಯುತರು) ಹುಟ್ಟಿದ ದಿನಾಂಕ ಸ ೕವೆಗೆ ಸೇರಿದ ೆ ದಿನಾಂಕ ಪ ್ರಸ್ತುತ ಹುದ್ದೆಗೆ ಬಡ್ತಿ ದಿನಾಂಕ ಅರ್ಹತೆ ದಿನಾಂಕ $ ರಾ
1 ಕುಮಾರ್ ಹೆಚ್.ಜಿ. 15+07+1958 08+11+1982 05+02+2014 05+02+2014
2 ಹೇಮಂತ ಕುಮಾರ ಎ್. 13+06+1964 28+01+1991 19+06+2015 19+06+2015
3 ಮಾರುತಿ ಸಾಂಬ್ರಾಣಿ 18+08+1964 28+01+1991 07+10+2015 07+10+2015

ಕೆ. ಬೀರೇಶ್,

ಸರ್ಕಾರದ ಉಪ ಕಾರ್ಯದರ್ಶಿ,

ಸಾರಿಗೆ ಇಲಾಖೆ.

ಅನುಬಂಧ-2

ಕ್ರ. ಸ ಂ. ಹೆಸರು (ಶ್ರೀಯುತರು) ಹುಟ್ಟಿದ ದಿನಾಂಕ ಸ ೕವೆಗೆ ಸೇರಿದ ೆ ದಿನಾಂಕ ಪ ್ರಸ್ತುತ ಹುದ್ದೆಗೆ ಬಡ್ತಿ ದಿನಾಂಕ ಅರ್ಹತೆ ದಿನಾಂಕ $ ರಾ
1 ನರೇಂದ್ರ ಹೋಳ್ಕರ್ ಎ್. 01+05+1962 28+01+1991 16+07+2013 16+07+2013
2 ನಾರಾಯಣಸ್ವಾಮಿ ಸಿ.ಪಿ. 22+07+1964 28+01+1991 10+01+2014 10+01+2014
3 ಬಿ.ಪಿ. ಉಮಾಶಂಕರ್ 02+07+1970 23+05+1998 29+01+2015 29+01+2015
4 ಜ ೆ. ಜ್ಞಾನೇಂದ ್ರಕುಮಾರ್ 15+04+1967 23+05+1998 05+03+2016 05+03+2016
5 ಜ ೆ. ಪುರುಓೋತ ್ತ ಮ 06+07+1972 23+05+1998 05+03+2016 05+03+2016
6 ಸಿ. ಮಲ್ಲಿಕಾರ್ಜುನ 01+08+1974 23+05+1998 05+03+2016 05+03+2016
7 ಸಿ.ಟಿ. ಮೂರ್ತಿ 18+07+1965 23+05+1998 11+07+2016 11+07+2016
ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೫, ೨೦೧೭ ೧೧

ಕೆ. ಬೀರೇಶ್,

ಸರ್ಕಾರದ ಉಪ ಕಾರ್ಯದರ್ಶಿ,

ಸಾರಿಗೆ ಇಲಾಖೆ.

ಅನುಬಂಧ-3

ದಿನಾಂಕ: 01-12-2016 ರಲ್ಲಿದ್ದಂತೆ ಸಾರಿಗೆ ಇಲಾಖೆಯ ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ

ತಾತ್ಕಾಲಿಕ ಜೇಷ್ಠತಾ ಪಟ್ಟಿ

ಕ್ರ. ಸ ಂ. ಹೆಸರು (ಶ್ರೀಯುತರು) ಹುಟ್ಟಿದ ದಿನಾಂಕ ಸ ೕವೆಗೆ ಸೇರಿದ ೆ ದಿನಾಂಕ ಪ ್ರಸ್ತುತ ಹುದ್ದೆಗೆ ಬಡ್ತಿ ದಿನಾಂಕ ಅರ್ಹತೆ ದಿನಾಂಕ $ ರಾ
1 ಶಿವರಾಜ್. ಬಿ. ಪಾಟೀ್ 16+01+1961 28+01+1991 19+06+2012 19+06+2012
2 ಕೆ.ಟಿ. ಹಾಲಸ್ವಾಮಿ 22+07+1970 12+06+1998 29+01+2015 29+01+2015
3 ಎಂ.ಪಿ. ಓಂಕಾರೇಶ್ವರಿ 22+05+1973 12+06+1998 11+02+2015 11+02+2015
4 ಎಂ. ಶೋಭಾ 20+01+1973 12+06+1998 11+02+2015 11+02+2015
5 ಎನ್.ಜಿ. ಗಾಯತ್ರಿದೇವಿ 21+01+1971 12+06+1998 11+02+2015 11+02+2015
6 ಸಿದ್ದಪ್ಪ. ಹೆಚ್. ಕ್ಲೇರ 01+07+1972 23+01+1999 11+02+2015 11+02+2015
7 ಸಿ.ಬಿ. ಕುಬೇರಪ್ಪ 24+12+1957 20+11+1978 04+09+2015 04+09+2015
8 ಎಸ್.ಬಿ. ಸುರೇಂದ್ರಪ್ಪ 23+07+1958 27+11+1978 04+09+2015 04+09+2015

ಕೆ. ಬೀರೇಶ್,

ಸರ್ಕಾರದ ಉಪ ಕಾರ್ಯದರ್ಶಿ,

ಸಾರಿಗೆ ಇಲಾಖೆ.

ಅನುಬಂಧ-4

ಸರ್ಕಾರದ ಅಧಿಸೂಚನೆ ಸಂಖ್ಯೆ: ಸಾರಿಇ 112 ಸಾಇಸೇ 2011, ದಿನಾಂಕ: 19-10-2013ರಲ್ಲಿ ಪ್ರಕಟವಾಗಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ

ದಿನಾಂಕ: 01-12-2016 ರಲ್ಲಿದ್ದಂತೆ ಮುಂದುವರೆದ ತಾತ್ಕಾಲಿಕ ಜೇಷ್ಠತಾ ಪಟ್ಟಿ

ಕ್ರ.ಸಂ. ಜೇ$್ಠತಾ ಕ್ರ. ಸಂ. ಹೆಸರು (ಶ್ರೀಯುತರು) ಡಿ.ಆರ್/ ಪಿ.ಆರ್. ಹುಟ್ಟಿದ ದಿನಾಂಕ ಸ ೕವೆಗೆ ಸೇರಿದ ೆ ದಿನಾಂಕ ನೇರ ನೇಮಕಾತಿ/ ಬಡ್ತಿ ದಿನಾಂಕ ಅರ್ಹತೆ ದಿನಾಂಕ $ ರಾ
1 83 ಕೆ. ಅನ್ವರ್ ಪಾಓ ಪಿ.ಆರ್. 10+04+1958 20+11+1978 01+02+2008 01+02+2008
2 84 ಕೆ. ಅಶೋಕ್ (ಪ.ಜಾ) ಪಿ.ಆರ್. 19+08+1957 20+11+1978 04+05+2007 04+05+2007
3 85 ಪಿ. ಚಂದ್ರಶೇಖರನ್ ಪಿ.ಆರ್. 12+10+1957 08+12+1978 20+06+2015 20+06+2015
4 86 ಎ್. ಲಿಂಗರಾಜು (ಪ.ಪಂ) ಪಿ.ಆರ್. 01+04+1959 02+04+1979 20+06+2015 20+06+2015
5 87 ಕೆ. ರಮೇಶ್ ಪಿ.ಆರ್. 01+02+1957 18+11+1978 20+06+2015 20+06+2015
6 88 ಫೆಲಿಕ್ಸ್ ಡಿಸೋಜ ಪಿ.ಆರ್. 08+06+1958 16+11+1978 24+06+2015 20+06+2016
7 89 ಅಶ್ಫಾಕ್ ಅಹ್ಮದ್ ಪಿ.ಆರ್. 08+01+1958 20+11+1978 24+06+2015 20+06+2016
8 90 ಎಸ್.ಆರ್. ಗಲಗಲಿ ಪಿ.ಆರ್. 22+07+1957 14+06+1976 24+06+2015 20+06+2016
9 91 ರಾಮೇಗೌಡ ಪಿ.ಆರ್. 01+06+1957 24+11+1978 24+06+2015 20+06+2016
10 92 ಜಿ. ಹೇಮಂತ ಕುಮಾರ (ಪ.ಪಂ) ಪಿ.ಆರ್. 04+05+1960 13+07+1990 24+06+2015 20+06+2016
೧೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೫, ೨೦೧೭ ಭಾಗ ೩

ದಿನಾಂಕ: 01-12-2016 ರಲ್ಲಿರುವಂತೆ ಹೈದರಾಬಾದ್-ಕರ್ನಾಟಕ ಸ್ಥಳೀಯ ವೃಂದದ ಪ್ರಾದೇಶಿಕ ಸಾರಿಗೆ

ಕ್ರ. ಸ ಂ. ಹೆಸರು (ಶ್ರೀಯುತರು) ಡಿ.ಆರ್/ ಪಿ.ಆರ್. ಹುಟ್ಟಿದ ದಿನಾಂಕ ಸ ೕವೆಗೆ ಸೇರಿದ ೆ ದಿನಾಂಕ ನೇರ ನೇಮಕಾತಿ/ ಬಡ್ತಿ ದಿನಾಂಕ ಅರ್ಹತೆ ದಿನಾಂಕ $ ರಾ
1 ನೂರ್ ಮೊಹಮ್ಮದ್ ಬಾಓಾ ಡಿ.ಆರ್. 25+10+1965 23+05+1998 23+05+1998 23+05+1998

ಕೆ. ಬೀರೇಶ್,

PR. 871

ಸರ್ಕಾರದ ಉಪ ಕಾರ್ಯದರ್ಶಿ,

SC. 50

ಸಾರಿಗೆ ಇಲಾಖೆ.

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಹಾವೇರಿ -581110

ಅಧಿಸೂಚನೆ

ಸಂ.ಭೂಮಿ/ವಹಿ/1725/2016-17, ದಿ: 9/12/2016

ವಿಷಯ: ಹಾವೇರಿ ಜಿಲ್ಲೆಯ ಹಾವೇರಿ ಮತ್ತು ರಾಣೆಬೆನ್ನೂರು ತಾಲ್ಲೂಕುಗಳ ವ್ಯಾಪ್ತಿಯ ತುಂಗಭದ್ರಾ ನದಿ ಪಾತ್ರದಲ್ಲಿ ಗುರುತಿಸಿರುವ ಸಾದಾ ಮರಳು ಬ್ಲಾಕುಗಳನ್ನು ಸಾರ್ವಜನಿಕರಿಗೆ ಇ-ಟೆಂಡರ್ ಮತ್ತು ಹರಾಜು ಮೂಲಕ ವಿಲೇವಾರಿ ಮಾಡುವ ಬಗ್ಗೆ.

ಉಲ್ಲೇಖ: 1) ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ)ನಿಯಮಗಳ-2016 ನಿಯಮ31Sರ ದಿ : 12-08-2016.

2) ದಿ: 30.11.2016 ರ ತಾಲ್ಲೂಕು ಮಟ್ಟದ ಮರಳು ಸಮಿತಿಗಳ ನಡವಳಿಯಂತೆ.

3) ದಿ : 07-12-2016 ರಂದು ನಡೆದ ಜಿಲ್ಲಾ ಮರಳು ಸಮಿತಿ ಸಭೆಯ ನಡವಳಿಯಂತೆ.

ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಹಾವೇರಿ ಜಿಲ್ಲೆಯ ಹಾವೇರಿ ಮತ್ತು ರಾಣೆಬೆನ್ನೂರು ತಾಲ್ಲೂಕುಗಳಲ್ಲಿ ಗುರುತಿಸಿರುವ ಸಾದಾ ಮರಳು ಬ್ಲಾಕುಗಳನ್ನು ತಾಲ್ಲೂಕು ಮಟ್ಟದ ಸಮಿತಿಗಳ ಶಿಫಾರಸ್ಸಿನಂತೆ ಉಲ್ಲೇಖ 3 ರನ್ವಯ ಜಿಲ್ಲಾ ಮಟ್ಟದ ಮರಳು ಸಮಿತಿಯಲ್ಲಿ ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ)ನಿಯಮಗಳ-2016 ನಿಯಮ 31Sರ ಪ್ರಕಾರ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಮರಳು ಬ್ಲಾಕುಗಳನ್ನು ಇ-ಟೆಂಡರ್ ಮತ್ತು ಹರಾಜು ಮೂಲಕ ಷರತ್ತುಗಳಿಗೆ ಒಳಪಟ್ಟು ವಿಲೇವಾರಿ ಮಾಡಲು ನಿರ್ಣಯಿಸಿದೆ. ಅದರಂತೆ ಈ ಕೆಳಗಿನ ಮರಳು ಬ್ಲಾಕುಗಳಿಗೆ ಅಧಿಸೂಚನೆ

ಕ್ರ. ಸ ಂ ಉಪಖನಿಜ ಬ್ಲಾಕ್ ನಂ ಸ ರ್ವೆ ನಂ ಪಕ್ಕ ವಿಸ್ತೀರ್ಣ (ಎಕರೆಗಳಲ್ಲಿ) ಗ್ರಾಮ ಅಕ್ಷಾಂಶ ಮತ್ತು ರೇಖಾಂಶ ಮಿಸ/ಾತಿ ವ ರ್ಗ
1 ಸಾ.ಮರಳು HNR-1 263,264ಭಾಗ,254 12.83 ಹಾವನೂರು N 14051'49.4" E 75042'05.5" SC
N 14051'50.1" E 75042'02.1"
N 14052'06.1" E 75042'05.6"
N 14052'05.5" E 75042'09.0"
2 ಸಾ.ಮರಳು HNR-2 226ಭಾಗ, 272, 278ಭಾಗ 12.50 ಹಾವನೂರು N 14052'06.1" E 75042'09.2" Others
N 14052'06.5" E 75042'08.8"
N 14052'22.4" E 75042'08.6"
N 14052'21.8" E 75042'11.9"
3 ಸಾ.ಮರಳು HBR-2 280ಭಾಗ,281,282, 283ಭಾಗ 12.11 ಹಿರೇಬಿದರಿ N 14039'28.6" E 75048'29.8" SC
N 14039'19.1" N 14039'17.0" E 75048'38.4" E 75048'39.7"
N 14039'15.3" E 75048'36.7"
N 14039'17.1" E 75048'35.5"
N 14039'26.6" E 75048'26.9"
4 ಸಾ.ಮರಳು FTR-1 28ಭಾಗ,9,29ಭಾಗ 12.10 ಫತ್ತೆಪುರ N 14025'12.4" E 75038'22.9" Others
N 14025'12.8" E 75038'27.5"
N 14025'25.3" E 75038'28.1"
N 14025'25.0" E 75038'24.1"
5 ಸಾ.ಮರಳು MDR-1 438ಭಾಗ, 243 ಬ ಾಗ 12.14 ಮೇಡ್ಲೇರಿ N 14040'38.1" E 75045'14.8" Others
N 14040'36.5" E 75045'17.9"
N 14040'34.5" E 75045'28.3"
N 14040'37.7" E 75045'29.3"
N 14040'41.5" E 75045'15.4"
6 ಸಾ.ಮರಳು MDR-2 222(ಭಾಗ), 221(ಭಾಗ) 12.30 ಮೇಡ್ಲೇರಿ N 14040'46.14" E 75044'57.98" Others
N 14040'49.35" E 75044'58.76"
N 14040'42.59" E 75045'13.88"
N 14040'39.31" E 75045'13.10"
7 ಸಾ.ಮರಳು HGR-3 178,179,180,181, 182,183,184,185, 186 & 187 15.00 ಹರನಗಿರಿ N 14045'15.6" E 75043'13.9" Others
N 14045'36.5" E 75043'16.6"
N 14045'36.1" E 75043'19.8"
N 14045'15.3" E 75043'16.9"
8 ಸಾ.ಮರಳು HGR-4 201,202,2013, 207,208,209,210, 211 & 212 25.00 ಹರನಗಿರಿ N 14044'23.1" E 75042'29.1" Others
N 14044'42.7" E 75042'50.9"
N 14044'39.3" E 75042'53.7"
N 14044'21.0" E 75042'31.6"
9 ಸಾ.ಮರಳು CDP-1 2,8,47 & 55 60.00 ಚ ಂದಾಪೂರ N 14047'57.1" E 75040'16.0" Others
N 14047'54.7" E 75040'32.9"
N 14047'51.0" E 75040'42.3"
N 14047'50.6" E 75040'44.2"
N 14047'40.5" E 75040'57.5"
N 14047'33.6" E 75041'02.6"
N 14047'29.7" E 75040'57.9"
N 14047'36.6" E 75040'53.5"
N 14047'42.3" E 75040'46.9"
N 14047'45.7" E 75040'41.8"
N 14047'46.5" E 75040'39.9"
N 14047'50.2" E 75040'30.8"
N 14047'51.5" E 75040'15.3"
10 ಸಾ.ಮರಳು UGT-1 2(ಭಾಗ) 1,94,93 (ಭಾಗ) 12.20 ಊದಗಟ್ಟಿ N 14041'41.5" E 75044'14.6" Others
N 14041'41.1" E 75044'17.9"
N 14041'24.3" E 75044'15.3"
N 14041'25.0" E 75044'12.2"
11 ಸಾ.ಮರಳು UGT-2 2 (ಭಾಗ), 3, 4(ಭಾಗ) 12.30 ಊದಗಟ್ಟಿ N 14041'23.32" E 75044'12.23" Others
N 14041'22.69" N 14041'15.20" E 75044'15.25" E 75044'15.44"
N 14041'6.55" E 75044'17.31"
N 14041'7.34" E 75044'14.70"
N 14041'15.28" E 75044'12.70"
12 ಸಾ.ಮರಳು ARN-2 88(ಭಾಗ),89,91,92( ಬ ಾಗ) 12.30 ಐರಣಿ N 14034'34.54" E 75048'52.00" ST
N 14034'35.87" E 75048'54.80"
N 14034'22.26" E 75049'04.08"
N 14034'21.11" E 75049'01.26"
13 ಸಾ.ಮರಳು ARN-3 92 (ಭಾಗ),93 12.30 ಐರಣಿ N 14034'05.48" E 75049'06.25" PH
N 14034'05.54" E 75049'09.56"
N 14034'10.78" E 75049'09.41"
N 14034'20.81" E 75049'04.92"
N 14034'19.49" E 75049'02.09"
ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೫, ೨೦೧೭ ೧೩ ೧೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೫, ೨೦೧೭ ಭಾಗ ೩

ಈ ಕೆಳಗಿನ ರಾಣೆಬೆನ್ನೂರು ತಾಲ್ಲೂಕು, ಬೇಲೂರು ಗ್ರಾಮದ ಮರಳು ಬ್ಲಾಕನ್ನು ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳ-2016 ನಿಯಮ 31S(1)ರಂತೆ ಸರ್ಕಾರದ ವಿವಿಧ ಕಾಮಗಾರಿಗಳಿಗೆ / ಲೋ ಇನ್‌ಕಮ್ ಹೌಸ್ ಮತ್ತು ಇತರೆ ಕಾಮಗಾರಿಗಳಿಗೆ ಮರಳು ನೀಡಲು ನಿರ್ಮಿತಿ ಕೇಂದ್ರ ಹಾವೇರಿ ಇವರಿಗೆ ನಿಯಮಾನುಸಾರ ಮರಳು ಗಣಿಗಾರಿಕೆ ಮಾಡಲು ತಾತ್ಕಾಲಿಕವಾಗಿ ಕಾಯ್ದಿರಿಸಿದೆ.

ಕ್ರ. ಸ ಂ ಉಪಖನಿಜ ಬ್ಲಾಕ್ ನಂ ಸ ರ್ವೆ ನಂ ಪಕ್ಕ ವಿಸ್ತೀರ್ಣ (ಎಕರೆಗಳಲ್ಲಿ) ಗ್ರಾಮ ಅಕ್ಷಾಂಶ ಮತ್ತು ರೇಖಾಂಶ
ಸಾ.ಮರಳು BLR-3 93,123,124,133,134, 135,136,137,138, 140 & 141 60.00 ಬೇಲೂರು N 14043'56.2" E 75044'35.4" ಸರ್ಕಾರಿ ಕಾಮಗಾರಿ ಗಳಿಗಾಗಿ ನಿರ್ಮಿತಿ ಕೇಂದ್ರ ಹಾವೇರಿ ಇವರಿಗೆ
N 14044'08.9" E 75044'56.8"
N 14044'09.6" E 75044'58.8"
N 14044'13.0" E 75045'05.6"
N 14044'16.8" E 75045'15.9"
N 14044'17.4" E 75045'19.4"
N 14044'11.9" E 75045'20.6"
N 14044'10.4" E 75045'14.9"
N 14044'07.6" E 75045'14.5"
N 14044'04.7" E 75045'02.4"
N 14044'05.9" E 75045'01.9"
N 14044'05.5" E 75045'00.8"
N 14044'04.6" E 75044'59.0"
N 14043'51.7" E 75 044'37.7"

ಜಿಲ್ಲಾಧಿಕಾರಿಗಳು.

P.R. 869

SC - 5

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಅಇ 87 ನಯೋಸೇ 2016, ಬೆಂಗಳೂರು, ದಿನಾಂಕ 21.09.2016.

ಸರ್ಕಾರದ ಅಧಿಸೂಚನೆ ಸಂಖ್ಯೆ: ನಅಇ 87 ನಯೋಸೇ 2016, ದಿನಾಂಕ 10.06.2016 ರಲ್ಲಿ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ನಗರ ಮತ್ತು ಗ್ರಾಮಾಂತರ ಯೋಜನಾ ಹೆಚ್ಚುವರಿ ನಿರ್ದೇಶಕರ ವೃಂದದ ದಿನಾಂಕ 01.01.2016 ರಲ್ಲಿದ್ದರಂತೆ ಕರಡು ತಾತ್ಕಾಲಿಕಾ ಜ್ಯೇಷ್ಟತಾ ಪಟ್ಟಿಯನ್ನು ಪ್ರಕಟಿಸಿ, ಜ್ಯೇಷ್ಟತಾ ಪಟ್ಟಿಯಲ್ಲಿ ನೀಡಲಾದ ಸ್ಥಾನ, ಸೇವಾ ವಿವರ ಮುಂತಾದವುಗಳ ಬಗ್ಗೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ, ಅಂತಹ ಆಕ್ಷೇಪಣೆಗಳನ್ನು ಅಗತ್ಯ ದಾಖಲೆ ಮತ್ತು ಸಮರ್ಥನೆಗಳೊಂದಿಗೆ 15 ದಿನಗಳೊಳಗೆ ಸಲ್ಲಿಸುವಂತೆ ಸೂಚಿಸಲಾಗಿತ್ತು.

ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೫, ೨೦೧೭ ೧೫

ಆದರೆ ಮೇಲ್ಕಂಡ ಕರಡು ತಾತ್ಕಾಲಿಕಾ ಜ್ಯೇಷ್ಟತಾ ಪಟ್ಟಿಗೆ ನಿಗಧಿತ ಅವಧಿಯೊಳಗೆ ಯಾವುದೇ ಆಕ್ಷೇಪಣೆಗಳು ಸ್ವೀಕೃತವಾಗಿರುವುದಿಲ್ಲ. ಆದ್ದರಿಂದ ದಿನಾಂಕ 01.01.2016 ರಲ್ಲಿದ್ದರಂತೆ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ನಗರ ಮತ್ತು ಗ್ರಾಮಾಂತರ ಯೋಜನಾ ಹೆಚ್ಚುವರಿ ನಿರ್ದೇಶಕರ ವೃಂದದ ಅಂತಿಮ ಜೇಷ್ಠತಾ ಪಟ್ಟಿಯನ್ನು ಈ ಕೆಳಕಂಡಂತೆ ಪ್ರಕಟಿಸಿ ಆದೇಶಿಸಿದೆ.

ಕ್ರ. ಸ ಂ. ಹೆಸರು ಶಿ ೕ/ಶ್ರೀಮತಿ ್ರ ನೇ.ನೇ./ಮುಂಬಡ್ತಿ/ ಇತರೆ ಜನ್ಮ ದಿನಾಂಕ ಸ ೕವೆಗೆ ಸೇರಿದ ೆ ದಿನಾಂಕ ನೈಜವಾಗಿ ಮುಂಬಡ್ತಿ ಹೊಂದಿದ ದಿನಾಂಕ ಜೇ$್ಠತೆಗೆ ನೈಜವಾಗಿ ಅರ್ಹತಾ ದಿನಾಂಕ
1 ಬಿ.ಎಂ. ತಿರಕನಗೌಡರ್ ಮುಂಬಡ್ತಿ 01.05.1956 07.11.1983 03.04.2009 03.04.2009
2 ಡಾ|| ಚೌಡೇಗೌಡ ಮುಂಬಡ್ತಿ 01.06.1956 20.12.1982 03.04.2009 03.04.2009
3 ಎ.ವಿ. ರಂಗೇಶ್ ಮುಂಬಡ್ತಿ 06.09.1956 10.06.1983 03.04.2009 03.04.2009
4 ಐಜಾಜ್ಸ್ ಅಹಮದ್ ಮುಂಬಡ್ತಿ 09.02.1957 30.10.1976 18.06.2014 18.06.2014
5 ಎನ್.ಕೆ. ತಿಪ್ಪೇಸ್ವಾಮಿ ಮುಂಬಡ್ತಿ 18.02.1970 11.03.1998 08.01.2015 08.01.2015
6 ಎ್. ಶಶಿಕುಮಾರ್ ಮುಂಬಡ್ತಿ 30.06.1966 30.04.1998 26.08.2015 26.08.2015

P.R. 20

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ನಾಗರಾಜ

SC - 50

ಸರ್ಕಾರದ ಅಧೀನ ಕಾರ್ಯದರ್ಶಿ,

ನಗರಾಭಿವೃದ್ಧಿ ಇಲಾಖೆ.

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಅಇ 103 ನಯೋಸೇ 2012, ಬೆಂಗಳೂರು, ದಿನಾಂಕ 31.08.2016.

ಸರ್ಕಾರದ ಅಧಿಸೂಚನೆ ಸಂಖ್ಯೆ: ನಅಇ 103 ನಯೋಸೇ 2012 ದಿನಾಂಕ 14.06.2016 ರಲ್ಲಿ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ನಗರ ಮತ್ತು ಗ್ರಾಮಾಂತರ ಯೋಜನಾ ಉಪ ನಿರ್ದೇಶಕರ ವೃಂದದ ದಿನಾಂಕ 01.01.2016 ರಲ್ಲಿದ್ದರಂತೆ ಕರಡು ತಾತ್ಕಾಲಿಕಾ ಜ್ಯೇಷ್ಟತಾ ಪಟ್ಟಿಯನ್ನು ಪ್ರಕಟಿಸಿ, ಜ್ಯೇಷ್ಟತಾ ಪಟ್ಟಿಯಲ್ಲಿ ನೀಡಲಾಗಿರುವ ಸ್ಥಾನ, ಸೇವಾ ವಿವರ ಮುಂತಾದವುಗಳ ಬಗ್ಗೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ, ಅಂತಹ ಆಕ್ಷೇಪಣೆಗಳನ್ನು ಅಗತ್ಯ ದಾಖಲೆ ಮತ್ತು ಸಮರ್ಥನೆಗಳೊಂದಿಗೆ 15 ದಿನಗಳೊಳಗೆ ಸಲ್ಲಿಸುವಂತೆ ಸೂಚಿಸಲಾಗಿತ್ತು.

ಆದರೆ ಮೇಲ್ಕಂಡ ಕರಡು ತಾತ್ಕಾಲಿಕಾ ಜ್ಯೇಷ್ಟತಾ ಪಟ್ಟಿಗೆ ನಿಗಧಿತ ಅವಧಿಯೊಳಗೆ ಯಾವುದೇ ಆಕ್ಷೇಪಣೆಗಳು ಸ್ವೀಕೃತವಾಗಿರುವುದಿಲ್ಲ. ಆದ್ದರಿಂದ ದಿನಾಂಕ 01.01.2016 ರಲ್ಲಿದ್ದರಂತೆ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ನಗರ ಮತ್ತು ಗ್ರಾಮಾಂತರ ಯೋಜನಾ ಉಪ ನಿರ್ದೇಶಕರ ವೃಂದದ ಅಂತಿಮ ಜೇಷ್ಠತಾ ಪಟ್ಟಿಯನ್ನು ಅನುಬಂಧದಲ್ಲಿ ನೀಡಿರುವಂತೆ ಪ್ರಕಟಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ನಾಗರಾಜ

ಸರ್ಕಾರದ ಅಧೀನ ಕಾರ್ಯದರ್ಶಿ,

ನಗರಾಭಿವೃದ್ಧಿ ಇಲಾಖೆ.

ಅನುಬಂಧ

ದಿನಾಂಕ 01.01.2016 ರಲ್ಲಿದ್ದಂತೆ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ನಗರ ಮತ್ತು ಗ್ರಾಮಾಂತರ ಯೋಜನಾ ಉಪ ನಿರ್ದೇಶಕರ

ವೃಂದದ ಅಂತಿಮ ಜ್ಯೇಷ್ಠತಾ ಪಟ್ಟಿ

ಕ್ರ. ಸ ಂ ಹೆಸರು ಶಿ ೕ/ಶ್ರೀಮತಿ ್ರ ನೇ.ನೇ./ಮುಂಬಡ್ತಿ / ಇತರೆ ಮೀಸ/ಾತಿ ವ ರ್ಗ ಜನ್ಮ ದಿನಾಂಕ ಸ ೕವೆಗೆ ಸೇರಿದ ೆ ದಿನಾಂಕ ನೈಜವಾಗಿ ಮುಂಬಡ್ತಿ ಹೊಂದಿದ ದಿನಾಂಕ ಜೇ$್ಠತೆಗೆ ನೈಜವಾದ ಅರ್ಹತಾ ದಿನಾಂಕ
1 ಎನ್. ವೀಣಾ ಮುಂಬಡ್ತಿ + 10.07.1975 27.09.2004 13.01.2010 13.01.2010
2 ಕೆ.ಸಿ. ರಮೇಶ್ ಮುಂಬಡ್ತಿ ಪ.ಜಾ. 20.06.1969 04.10.2004 03.11.2012 03.11.2012
3 ಜ ೆ.ಕೆ. ಗಂಜಿಗಟ್ಟಿ ಮುಂಬಡ್ತಿ + 30.08.1957 17.12. 1981 16.02.2012 16.02.2012
4 ಎಂ.ಬಿ. ಮಹೇಂದ್ರಸ್ವಾಮಿ ಮುಂಬಡ್ತಿ + 10.06.1958 21.12.1981 16.02.2012 16.02.2012
5 ಕೆ. ಕೃಓ್ಣಾನಾಯಕ್ ಮುಂಬಡ್ತಿ ಪ.ಪಂ. 04.09.1971 24.07.1997 16.02.2012 16.02.2012
6 ಎ.ಎಸ್. ಕಾಂಬ್ಳೆ ಮುಂಬಡ್ತಿ ಪ.ಜಾ. 05.04.1965 22.07.1997 16.02.2012 16.02.2012
7 ಸುಬ್ರಮಣ್ಯ ವಡ ್ಡ ರ್ ಮುಂಬಡ್ತಿ ಪ.ಜಾ. 01.06.1971 23.07.1997 16.02.2012 16.02.2012
8 ಟಿ.ಎ್. ಲಕ್ಷ್ಮೀಪತಿ ಮುಂಬಡ್ತಿ ಪ.ಜಾ 17.05.1973 21.07.1997 16.02.2012 16.02.2012

R.N.I. No. KARBIL/2001/47147 POSTAL REGN. No. RNP/KA/BGS/2202/2014-16

Licensed to post without prepayment WPP No. 297

೧೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೫, ೨೦೧೭ ಭಾಗ ೩
ಕ್ರ. ಸ ಂ ಹೆಸರು ಶಿ ೕ/ಶ್ರೀಮತಿ ್ರ ನೇ.ನೇ./ಮುಂಬಡ್ತಿ / ಇತರೆ ಮೀಸ/ಾತಿ ವ ರ್ಗ ಜನ್ಮ ದಿನಾಂಕ ಸ ೕವೆಗೆ ಸೇರಿದ ೆ ದಿನಾಂಕ ನೈಜವಾಗಿ ಮುಂಬಡ್ತಿ ಹೊಂದಿದ ದಿನಾಂಕ ಜೇ$್ಠತೆಗೆ ನೈಜವಾದ ಅರ್ಹತಾ ದಿನಾಂಕ
9 ಪ್ರಕಾಶ್ ಸಿ. ಹರಕುಡೆ ಮುಂಬಡ್ತಿ + 05.03.1962 17.08.1983 16.02.2012 16.02.2012
10 ಶಿವಾನಂದ ಬಿರಾದರ್ ಮುಂಬಡ್ತಿ + 01.06.1961 13.08.1983 27.12.2012 27.12.2012
11 ಎಂ.ಬಿ. ಚನ್ನಬಸಪ್ಪ ಮುಂಬಡ್ತಿ + 08.02.1962 10.08.1983 27.12.2012 27.12.2012
12 ಎನ್. ತಿಮ್ಮೇಗೌಡ ಮುಂಬಡ್ತಿ + 15.05.1963 11.08.1983 27.12.2012 27.12.2012
13 ಎಂ.ಎ. ಶ್ರೀನಾಥ್ ಮುಂಬಡ್ತಿ ಪ.ಪಂ 20.07.1969 21.07.1997 27.12.2012 27.12.2012
14 ಟಿ.ನಿಸಾರ್ ಅಹಮದ್ ಮುಂಬಡ್ತಿ + 20.07.1957 17.08.1983 02.07.2014 02.07.2014
15 ಎಂ. ಅಣ್ಣಪ್ಪ ಮುಂಬಡ್ತಿ ಪ.ಜಾ 02.03.1968 23.10.1999 02.07.2014 11.04.2016
16 ಎಂ.ಆರ್. ನಾಗರತ್ನ ಮುಂಬಡ್ತಿ ಪ.ಜಾ 22.03.1974 21.10.1999 02.07.2014 02.07.2014
17 ವಿ. ಉದಯಶಂಕರ್ ಮುಂಬಡ್ತಿ + 23.12.1960 18.08.1983 02.07.2014 02.07.2014
18 ಜಿ.ಎನ್. ಪರಮೇಶ್ವರ್ ಮುಂಬಡ್ತಿ + 02.07.1960 10.08.1983 02.07.2014 02.07.2014
19 ಕೆ. ಶ್ರೀವಲ್ಲಭವೈದ್ಯ ಮುಂಬಡ್ತಿ + 15.01.1960 11.08.1983 02.07.2014 02.07.2014
20 ಜಿ.ಎಸ್. ಜಯಸಿಂಹ ಮುಂಬಡ್ತಿ + 08.05.1962 18.08.1983 02.07.2014 02.07.2014
21 ಬಿ.ಆರ್. ನಟರಾಜಶೆಟ್ಟಿ ಮುಂಬಡ್ತಿ + 20.07.1962 11.08.1983 02.07.2014 02.07.2014
22 ಬಿ. ಮಂಜೇಶ್ ಮುಂಬಡ್ತಿ + 19.07.1968 20.04.1992 02.07.2014 02.07.2014
23 ಸದಾನಂದ ಆಚಾರ್ಯ ಮುಂಬಡ್ತಿ + 22.07.1969 22.07.1992 02.07.2014 02.07.2014
24 ಬಿ.ಆರ್. ಕಲ್ಲಿನಾಥ್ ಮುಂಬಡ್ತಿ ಪ.ಜಾ 20.07.1971 25.2.2005 02.07.2014 02.07.2014
25 ಪ್ರಮೋದ ವಾಸುದೇವ ಶೇಟ್ ಮುಂಬಡ್ತಿ + 23.03.1965 27.07.1992 10.09.2015 10.09.2015
26 ಬಿ.ವಿ. ಹಿರೇಮಠ ಮುಂಬಡ್ತಿ + 20.12.1968 21.07.1997 10.09.2015 10.09.2015
27 ವೆಂಕಟೇಶ್ವರಪ್ಪ ಗಡ ್ಡ ದ ಮುಂಬಡ್ತಿ + 10.07.1971 29.07.1997 10.09.2015 10.09.2015
28 ಪಿ. ಹನುಮಂತರೆಡ್ಡಿ ಮುಂಬಡ್ತಿ + 12.07.1967 29.07.1997 10.09.2015 10.09.2015
29 ಹೆಚ್. ಸುರೇಶ್ ಮುಂಬಡ್ತಿ ಪ.ಜಾ 01.05.1974 15.04.2005 10.09.2015 10.09.2015
30 ಸಂಗಪ್ಪ ಎಸ್.ಗಾರಂಪಳ್ಳಿ ಮುಂಬಡ್ತಿ + 13.03.1968 29.07.1997 10.09.2015 10.09.2015
31 ಪಂಡರಿನಾಥ ಜಿ.ರೆಡ್ಡಿ ಮುಂಬಡ್ತಿ + 01.02.1967 05.08.1997 10.09.2015 10.09.2015

ನಅಇ 103 ನಯೋಸೇ 2012

P.R. 21

ನಾಗರಾಜ

SC - 50

ಸರ್ಕಾರದ ಅಧೀನ ಕಾರ್ಯದರ್ಶಿ,

ನಗರಾಭಿವೃದ್ಧಿ ಇಲಾಖೆ.

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 05 January 2017. Indian Gazettes, https://egazette.servantsofknowledge.in/details/in.gazette.karnataka_new.2017-01-05.Part-3/. Archive identifier in.gazette.karnataka_new.2017-01-05.Part-3.