ಸಂಪುಟ ೧೫೨
Volume 152
ಬೆಂಗಳೂರು, ಗುರುವಾರ, ಜನವರಿ ೧೯, ೨೦೧೭ (ಪುಷ್ಯ ೨೯, ಶಕ ವರ್ಷ ೧೯೩೮)
Bengaluru, Thursday, January 19, 2017 (Pushya 29, Shaka Varsha 1938)
ಸಂಚಿಕೆ ೩
Issue 3
ಭಾಗ ೨
ನೇಮಕಗಳು, ಸ್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರಗಳು,
ಕರ್ನಾಟಕ ಉಚ್ಛ ನ್ಯಾಯಾಲಯದ ಅಧಿಸೂಚನೆಗಳು
PERSONNEL AND ADMINISTRATIVE REFORMS SECRETARIAT
NOTIFICATION
NO : DPAR 150 RTI 2015, BENGALURU, DATED: 04.11.2016.
Whereas Sri D.N. Narasimha Raju was appointed as the Chief Information Commissioner, Karnataka Information Commission vide Notification No.DPAR 150 RTI 2015 dated 04-02-2016 and whereas Sri D.N. Narasimha Raju vide his letter dated 03-11-2016 addressed to the Hon'ble Governor of Karnataka has resigned from the post of Chief Information Commissioner, Karnataka Information Commission under sub section 4 of section 16 of the Right to Information Act, 2005 and whereas the Hon'ble Governor of Karnataka has accepted the resignation of Sri D.N. Narasimha Raju with effect from the afternoon of 04-11-2016, the resignation of Sri. D.N. Narasimha Raju from the post of Chief Information Commissioner, Karnataka Information Commission is ordered to be duly accepted with effect from the afternoon of 04-11-2016 as per sub section 4 of Section 16 of the Right to Information Act, 2005.
By Order and in the name of the Governor of Karnataka
R. KALAVATHY BAI
PR-144
Under Secretary to Government SC-100
Department of Personnel and Administrative Reforms
(Janaspandana Cell)
ನಗರಾಭಿವೃದ್ಧಿ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ನಅಇ 572 ಮೈಅಪ್ರಾ 2016, ಬೆಂಗಳೂರು, ದಿನಾಂಕ: 03-11-2016.
ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಕಲಂ 4(ಸಿ)(3)(i) ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಶ್ರೀ ಹನುಮಂತರಾಯಪ್ಪ, ನಂ.703, ಶ್ರೀ ಮಾರುತಿ ನಿಲಯ, ಬಾಲಗಂಗಾಧರ ನಗರ, ಮಲ್ಲತಹಳ್ಳಿ ಬಡಾವಣೆ, ಬೆಂಗಳೂರು-560 056 ಇವರನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಪ್ರದೇಶ ಯೋಜನಾ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶಿಸಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ PR-1904
(೨೫)
೨೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೯, ೨೦೧೭ ಭಾಗ ೨ ನಗರಾಭಿವೃದ್ಧಿ ಸಚಿವಾಲಯ ಅಧಿಸೂಚನೆಸಂಖ್ಯೆ: ನಅಇ 570 ಮೈಅಪ್ರಾ 2016, ಬೆಂಗಳೂರು, ದಿನಾಂಕ: 04-11-2016.
ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರದ ಕಾಯ್ದೆ 1987ರ ಕಲಂ 3(3)(ಎಂ) ಮತ್ತು (4) ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಈ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಈ ಕೆಳಕಂಡವರನ್ನು ಸದಸ್ಯರುಗಳನ್ನಾಗಿ ನೇಮಕ ಮಾಡಿ ಆದೇಶಿಸಿದೆ.
| ಕ್ರಮ ಸ ಂಖ್ಯೆ | ಹೆಸರು ಮತ್ತು ವಿಳಾಸ | ವ ರ್ಗ |
| 1. | ಶ್ರೀ ಕೆ. ಕೇಶವ ಸನಿ(್, ಕಾವೇರಿ ನಿವಾಸ, ಕಲ್ಪನೆ, ಕೋಡಿಕ(್, ಮಂಗಳೂರು. | ಸಾಮಾನ್ಯ |
| 2. | ಶ್ರೀ ಹೆಚ್.ವಸಂತ ಬೆರ್ನಾಡ್, ಬಿನ್ ಶ್ರೀ ಜಿ.ಎ. ಬೆರ್ನಾಡ್, ದೇವದಾನ, ಮಿಶನ್ ಕಾಂಪೌಂಡ್, ಹಳೆಯಂಗಡಿ, ಮುಲ್ಕಿ, ಮಂಗಳೂರು. | ಸಾಮಾನ್ಯ |
| 3. | ಶ್ರೀ ಮುರಳಿ ಮೋಹನ್ ಸಾಲಿಯಾನ್ ಬಿನ್ (ೇಟ್ ಮಾದವ, ಎಂ.ಎಸ್.ನಿವಾಸ್, ಓವರ್ ಬ್ರಿಡ್ಜ್ ಹತ್ತಿರ, ತೊಕ್ಕೊಟ್ಟು ಉಳ್ಳಾಳ. ಮಂಗಳೂರು | ಪರಿಶಿ^್ಟ ಜಾತಿ |
| 4. | ಶ್ರೀಮತಿ ಶೋಭಾ ಕೋಂ ಶ್ರೀ ಕೇಶವ, ನಂ.7;119, ಅರ್ನಾಪು ಮನೆ, ಅಳಪೆ ಪಡಿಲು, ಮಂಗಳೂರು | ಮಹಿಳೆ |
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ PR-1905
SC-05
ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ.
ನಗರಾಭಿವೃದ್ಧಿ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ನಅಇ 295 ಬೆಂರೂಪ್ರಾ 2016, ಬೆಂಗಳೂರು, ದಿನಾಂಕ: 29-11-2016.
ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರದ ಕಾಯ್ದೆ 1987ರ ಕಲಂ 3(3)(ಎ) ಮತ್ತು (4) ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಶ್ರೀ ಎಸ್.ಎಂ.ಮುನಿಯಪ್ಪ ಬಿನ್ ಶ್ರೀ ಮುನಿಯಪ್ಪ, ಮಾಜಿ ಶಾಸಕರು, ಚಿಕ್ಕಬಳ್ಳಾಪುರ ಜಿಲ್ಲೆ, ಇವರನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶಿಸಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, PR-1906
SC-25
ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ.
ನಗರಾಭಿವೃದ್ಧಿ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ನಅಇ 207 ಗುಅಪ್ರಾ 2016, ಬೆಂಗಳೂರು, ದಿನಾಂಕ: 29-11-2016.
ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರದ ಕಾಯ್ದೆ 1987ರ ಕಲಂ 3(3)(ಎ) ಮತ್ತು (4) ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಶ್ರೀ ವಿ.ವೆಂಕಟೇಶರೆಡ್ಡಿ ಬಿನ್ ಲೇಟ್ ವಿ.ಕೃಷ್ಣಾರೆಡ್ಡಿ, ಎಂ.ಜೆ.ನಗರ, 3ನೇ ರಸ್ತೆ, ಹೊಸಪೇಟೆ ತಾಲ್ಲೂಕು, ಬಳ್ಳಾರಿ ಜಿಲ್ಲೆ, ಇವರನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶಿಸಿದೆ.
ಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೯, ೨೦೧೭ ೨೭ ನಗರಾಭಿವೃದ್ಧಿ ಸಚಿವಾಲಯಅಧಿಸೂಚನೆ
ಸಂಖ್ಯೆ: ನಅಇ 602 ಮೈಅಪ್ರಾ 2016, ಬೆಂಗಳೂರು, ದಿನಾಂಕ: 01-12-2016.
ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರದ ಕಾಯ್ದೆ 1987ರ ಕಲಂ 3(3)(ಎ) ಮತ್ತು (4) ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಶ್ರೀ ಕೆ.ಸುರೇಶ್ ಬಲ್ಲಾಳ್ ಬಿನ್ ಶ್ರೀ ಕೆ.ಶ್ರೀನಿವಾಸ ಬಲ್ಲಾಳ್, "ಬಲ್ಲಾಳ್ ಬಾಗ್", ಎಂ.ಜಿ. ರಸ್ತೆ, ಬಲ್ಲಾಳ್ ಬಾಗ್, ಮಂಗಳೂರು-575 003 ಇವರನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶಿಸಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ PR-1908
SC-25
ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ.
ನಗರಾಭಿವೃದ್ಧಿ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ನಅಇ 209 ಗುಅಪ್ರಾ 2016, ಬೆಂಗಳೂರು, ದಿನಾಂಕ: 01-12-2016.
ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರದ ಕಾಯ್ದೆ 1987ರ ಕಲಂ 3(3)(ಎ) ಮತ್ತು (4) ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಶ್ರೀ ಸೈಯದ್ ಜುಲ್ಲುಸಾಬ ಖಾದ್ರಿ ಬಿನ್ ಶ್ರೀ ಸೈಯದ್ ನಜೀಮುಲ್ಲಾ ಖಾದ್ರಿ, ಕೊಪ್ಪಳ ಇವರನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶಿಸಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ PR-1909
SC-25
ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ.
ನಗರಾಭಿವೃದ್ಧಿ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ನಅಇ 206 ಗುಅಪ್ರಾ 2016, ಬೆಂಗಳೂರು, ದಿನಾಂಕ: 29-11-2016.
ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರದ ಕಾಯ್ದೆ 1987ರ ಕಲಂ 3(3)(ಎ) ಮತ್ತು (4) ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಶ್ರೀ ರಾಮರೆಡ್ಡಿ ತಂಗಡಗಿ ಬಿನ್ ಶ್ರೀ ಮಲ್ಲಾರೆಡ್ಡಿ ತಂಗಡಗಿ, ಬಸವೇಶ್ವರನಗರ, ಯಾದಗಿರಿ ತಾಲ್ಲೂಕು ಮತ್ತು ಜಿಲ್ಲೆ ಇವರನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶಿಸಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ PR-1910
SC-25
ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ.
ನಗರಾಭಿವೃದ್ಧಿ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ನಅಇ 208 ಗುಅಪ್ರಾ 2016, ಬೆಂಗಳೂರು, ದಿನಾಂಕ: 30-11-2016.
ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಕಲಂ 4(ಸಿ)(3)(i) ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಶ್ರೀ ಹಾಶಮ್ ಖಾನ್ ಬಿನ್ ಶ್ರೀ ಬಾಸೀದಖಾನ್, ಶಹಾಬಾದನಗರ, ಕಲಬುರಗಿ ಜಿಲ್ಲೆ ಇವರನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವಾಡಿ-ಶಹಾಬಾದ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶಿಸಿದೆ.
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೨೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೯, ೨೦೧೭ ಭಾಗ ೨ ಆರ್ಥಿಕ ಸಚಿವಾಲಯಅಧಿಸೂಚನೆ
ಸಂಖ್ಯೆ: ಆಇ 21 ಮುಭನಿ 2016, ಬೆಂಗಳೂರು, ದಿನಾಂಕ: 02-11-2016.
ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ವಂತಿಕೆದಾರರ ಸಾಮಾನ್ಯ ಭವಿಷ್ಯ ನಿಧಿ ಖಾತೆಯಲ್ಲಿ ಜಮೆಯಾಗಿರುವ ಶಿಲ್ಕಿನ ಮೇಲೆ ಬಡ್ಡಿ ದರವನ್ನು ದಿನಾಂಕ: 01-10-2016ರಿಂದ ಜಾರಿಗೆ ಬರುವಂತೆ ವಾರ್ಷಿಕ ಶೇ.8.0ಕ್ಕೆ ನಿಗಧಿಪಡಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ PR-1
SC-100
ಸರ್ಕಾರದ ಅಧೀನ ಕಾರ್ಯದರ್ಶಿ,
ಆರ್ಥಿಕ ಇಲಾಖೆ. (ಆಡಳಿತ ಮತ್ತು ಮುಂಗಡಗಳು) ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.