Servants of Knowledge
Karnataka Gazette · Government of Karnataka

Karnataka Gazette, Part Part-5, 02 February 2017

Published 02 February 2017

Part
Part-5
Identifier
in.gazette.karnataka_new.2017-02-02.Part-5
Languages
English, Kannada
Published at
Original source ↗

click here for IIIF manifest

ಸಂಪುಟ ೧೫೨

Volume 152

ಬೆಂಗಳೂರು, ಗುರುವಾರ, ಫೆಬ್ರವರಿ ೨, ೨೦೧೭ (ಮಾಘ ೧೩, ಶಕ ವರ್ಷ ೧೯೩೮)

Bengaluru, Thursday, February 2, 2017 (Magha 13, Shaka Varsha 1938)

ಸಂಚಿಕೆ ೫

Issue 5

ಭಾಗ ೫

ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ

ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು

ಕರ್ನಾಟಕ ಲೋಕಸೇವಾ ಆಯೋಗ

ಅಧಿಸೂಚನೆ

ಸಂಖ್ಯೆ:ಆಡಳಿತ:581-A/2016-17/ಪಿಎಸ್‌ಸಿ, ಬೆಂಗಳೂರು, ದಿನಾಂಕ: 03 -08-2016.

ಆಯೋಗದ ಅಧಿಸೂಚನೆ ಸಂಖ್ಯೆ:ಆಡಳಿತ:2135/2011-12/ಪಿಎಸ್‌ಸಿ, ದಿನಾಂಕ:12-03-2012ರಲ್ಲಿ ಆಯೋಗದ ಕಛೇರಿಯಲ್ಲಿ ಖಾಲಿ ಇದ್ದ ಗ್ರೂಪ್-ಡಿ ಸಮೂಹಕ್ಕೆ ಸೇರಿದ 5 ವಾಚ್‌ಮನ್ 4 ಸ್ವೀಪರ್ ಮತ್ತು 11 ಹೋಂ ಆರ್ಡರ್ಲೀ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ದಿನಾಂಕ: 20-07-2012 ರಂದು 10 ಹುದ್ದೆಗಳನ್ನು ಮರುವರ್ಗೀಕರಿಸಿ ತಿದ್ದುಪಡಿ ಅಧಿಸೂಚನೆ ಸಂಖ್ಯೆ:ಆಡಳಿತ:716/2012-13/ಪಿಎಸ್‌ಸಿ ಯನ್ನು ಪ್ರಕಟಿಸಲಾಗಿತ್ತು.

1977ರ ಕರ್ನಾಟಕ ಸಿವಿಲ್ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಾವಳಿಗಳ ನಿಯಮ 5ಕ್ಕೆ ದಿ: 06-01-2014ರ ತಿದ್ದುಪಡಿಯಲ್ಲಿ ಗ್ರೂಪ್ 'ಡಿ' ಹುದ್ದೆಗಳಿಗೆ ವಿದ್ಯಾರ್ಹತೆಯನ್ನು ಹತ್ತನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆಯೆಂದು ನಿಗದಿಪಡಿಸಿರುವುದರಿಂದ, ಆಯೋಗದ 1957ರ ಸೇವಾ ಷರತ್ತುಗಳ ವಿನಿಯಮಗಳಿಗೆ ತಿದ್ದುಪಡಿ ಮಾಡಬೇಕಿದ್ದು, ಈ ಹಿಂದೆ ಅಧಿಸೂಚಿಸಲಾದ ನೇಮಕಾತಿ ಪ್ರಕ್ರಿಯೆಯನ್ನು ಹಿಂಪಡೆದು ಅಧಿಸೂಚನೆಗಳನ್ನು ರದ್ದುಪಡಿಸಿದೆಯೆಂದು ಈ ಮೂಲಕ ಸಂಬಂಧಪಟ್ಟ ಅಭ್ಯರ್ಥಿಗಳ ಗಮನಕ್ಕೆ ತರಲಾಗಿದೆ.

PR-04

ಸುಬೋಧ್ ಯಾದವ್ ಭಾ.ಆ.ಸೇ.

SC-30

ಕಾರ್ಯದರ್ಶಿ,

ಕರ್ನಾಟಕ ಲೋಕಸೇವಾ ಆಯೋಗ.

ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಯವರ ಕಛೇರಿ, ಜಿಲ್ಲಾ ಮಟ್ಟದ ನೇಮಕಾತಿ ಸಮಿತಿ

ರಾಮನಗರ ಜಿಲ್ಲೆ, ರಾಮನಗರ.

ಅಧಿಸೂಚನೆ

ಸಂ: ಇಎಕ್ಸ್ಇ/ಆರ್ಎನ್ಆರ್/52/ಸಿಬ್ಬಂದಿ/ವಾ.ಚಾ/2014-15, ದಿನಾಂಕ: 09.01.2017

ವಿಷಯ: ರಾಮನಗರ ಜಿಲ್ಲೆಯ ಅಬಕಾರಿ ಉಪ ಆಯುಕ್ತರ ಕಛೇರಿ ಅಧೀನದಲ್ಲಿ ಖಾಲಿ ಇರುವ ವಾಹನ ಚಾಲಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಬಗ್ಗೆ.

ಉಲ್ಲೇಖ : 1. ಸರ್ಕಾರದ ಪತ್ರ ಸಂಖ್ಯೆ ಅಇ/107/ಇಪಿಎಸ್/2014, ದಿ:27-10-2014.

2. ಸರ್ಕಾರದ ಆದೇಶ ಸಂಖ್ಯೆ ಎಫ್‌ಡಿ/31/ಇಪಿಎಸ್/99, ದಿ:03-06-1999

11/ವಾಚಾ/ಎಪಿಟಿ/2013, ದಿನಾಂಕ:17-11-2014.

ಸರ್ಕಾರವು ಉಲ್ಲೇಖ(1)ರಲ್ಲಿನ ಪತ್ರದಲ್ಲಿ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ವಾಹನ ಚಾಲಕರ ಒಟ್ಟು 182 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಆರ್ಥಿಕ ಸಹಮತಿ ನೀಡಿರುವ ಮೇರೆಗೆ ಅಬಕಾರಿ ಆಯುಕ್ತರು, ಕರ್ನಾಟಕ ರಾಜ್ಯ, ಬೆಂಗಳೂರು ಇವರು ಉಲ್ಲೇಖ(3)ರಲ್ಲಿನ ಪತ್ರದಲ್ಲಿ ರಾಮನಗರ ಜಿಲ್ಲೆಗೆ 05 ವಾಹನ ಚಾಲಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಹಂಚಿಕೆ ಮಾಡಿರುವುದರಿಂದ ಸರ್ಕಾರದ ಅಧಿಸೂಚನೆಗಳನ್ವಯ ಹಾಗೂ ಇಲಾಖಾ ವೃಂದ ಮತ್ತು ನೇಮಕಾತಿ ನಿಯಮಗಳು, ಪ್ರಚಲಿತ ಸರ್ಕಾರಿ ನಿಯಮಗಳು,

(೨೬೧)೨೬೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨, ೨೦೧೭ ಭಾಗ ೫ ಕ.ನಾ.ಸೇ (ಸ್ವರ್ಧಾತ್ಮಕ ಪರೀಕ್ಷೆಗಳ ಮೂಲಕ ನೇರ ನೇಮಕಾತಿ ಮತ್ತು ಆಯ್ಕೆ) (ಸಾಮಾನ್ಯ) ನಿಯಮಗಳು 2006 ರಂತೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ವ ರ್ಗಗಳು ಇತರೆ ವ ು.ಅ ಗ್ರಾ.ಅ ವ iಾ.ಸೈ ಕ.ಮಾ.ಅ ಯೋ.ಅ ಅಂ.ವಿ ಒಟ್ಟು
ಅ) ಪ.ಜಾ * * * * * * * *
ಆ) ಪ.ಪಂ * * * * * * * *
ಇ) ಪ್ರ*1 1 * * * * * * 1
ಈ) ಪ್ರ*2 (ಎ) 1 * * * * * * 1
ಉ) ಪ್ರ*2(ಬಿ) * * * * * * * *
ಊ)ಪ್ರ*3(ಎ) * * * * * * * *
ಋು) ಪ್ರ*3 (ಬಿ) * * * * * * * *
ಋು) ಸಾ.ಅ. * 2* 1 * * * * 3
ಒಟ್ಟು 2 2* 1 * * * * 5

* ವಾಹನ ಚಾಲಕರ ಹುದ್ದೆಯು ಕಾರ್ಯನಿರ್ವಾಹಕ ಹುದ್ದೆಯಾಗಿರುವುದರಿಂದ ಸರ್ಕಾರದ ಅಧಿಸೂಚನೆ ಸಂಖ್ಯೆ:ಡಬ್ಲ್ಯೂಸಿಡಿ/261/ಪಿಹೆಚ್‌ಪಿ/2015 ದಿ:20.01.2016ರನ್ವಯ ಅಂಗವಿಕಲರ ಅಭ್ಯರ್ಥಿಗಳನ್ನು ವಾಹನ ಚಾಲಕರ ಆಯ್ಕೆ ಪ್ರಕ್ರಿಯೆಯಲ್ಲಿ ಪರಿಗಣಿಸದಿರಲು ವಿನಾಯಿತಿ ನೀಡಲಾಗಿರುವುದರಿಂದ ಸಾಮಾನ್ಯ ವರ್ಗದಲ್ಲಿ ಅಂಗವಿಕಲ ಅಭ್ಯರ್ಥಿಗೆ ಮೀಸಲಾದ ರಿಕ್ತ ಸ್ಥಾನವನ್ನು ಮುಂದಿನ ಸಮತಳ ಮೀಸಲಾತಿಯಾದ ಮಹಿಳಾ ಅಭ್ಯರ್ಥಿಯಿಂದ ಸದರಿ ರಿಕ್ತ ಸ್ಥಾನವನ್ನು ಭರ್ತಿ ಮಾಡಲಾಗುತ್ತಿದೆ.

* ಅಬಕಾರಿ ಆಯುಕ್ತರು, ಕರ್ನಾಟಕ ರಾಜ್ಯ, ಬೆಂಗಳೂರು ಇವರ ಪತ್ರ ಸಂ:ಇಸಿಇ/32/ವಾಚಾ/ನೇಮಕಾತಿ/2008, ದಿನಾಂಕ: 04-05-2012 ರ ಪ್ರಕಾರ ಸದರಿ ಮೀಸಲಾತಿ ಅಡಿ ಅರ್ಹ ಮಹಿಳಾ ಅಭ್ಯರ್ಥಿಗಳು ಲಭ್ಯವಿಲ್ಲದ ಪಕ್ಷದಲ್ಲಿ ಮಾತ್ರ ಅದೇ ಮೀಸಲಾತಿಯಲ್ಲಿ ಪುರುಷ ಅಭ್ಯರ್ಥಿಯನ್ನು ಪರಿಗಣಿಸಲಾಗುವುದು.

1. ವೇತನ ಶ್ರೇಣಿ-`.11600-200-12000-250-13000-300-14200-350-15600-400-17200-450-19000-500-21000.

2. ಶೈಕ್ಷಣಿಕ ವಿದ್ಯಾರ್ಹತೆ: ಇಲಾಖಾ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಅಭ್ಯರ್ಥಿಗಳು 7ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಚಾಲ್ತಿಯಲ್ಲಿರುವ ಲಘು ವಾಹನ (LMV) ಚಾಲನೆ ಪರವಾನಿಗೆ (Driving Licence) ಮತ್ತು ಪ್ರಥಮ ಚಿಕಿತ್ಸೆ ದೃಡೀಕರಣ ಪತ್ರವನ್ನು ಹೊಂದಿರಬೇಕು.

ಕ್ರ.ಸಂ. ಪ ುರುಇರಿಗೆ ವ ುಹಿಳೆಯರಿಗೆ
1 ಎತ್ತರ163 ಸೆಂ.ಮೀ ಎತ್ತರ157 ಸೆಂ.ಮೀ
2 ಕನಿಔ್ಟ ಎದೆ ಸುತ್ತಳತೆ:81 ಸೆಂ.ಮೀ ಕನಿಔ್ಟ (ಪೂರ್ತಿ ವಿಸ್ತರಿಸಿದಾಗ) ಕನಿಔ್ಟ 5 ಸೆಂ. ಮೀ ಹಿಗ್ಗಬೇಕು ತೂಕ49.9 ಕೆ.ಜಿ
3 ದೃಷ್ಟಿ ಸಾಮರ್ಥ್ಯ6/9 ಅಥವಾ 6/12 ದೃಷ್ಟಿ ಸಾಮರ್ಥ್ಯ6/9 ಅಥವಾ 6/12

ದೇಹದಾಡರ್್ಯತೆಯ ದೃಡೀಕರಣ ಪತ್ರವನ್ನು ಡಿಸ್ಟ್ರಿಕ್ಟ್ ಸರ್ಜನ್ ರವರಿಂದ ಪಡೆದು ಸಲ್ಲಿಸತಕ್ಕದ್ದು.

4. ಅರ್ಜಿ ನಮೂನೆ:- ಅರ್ಜಿಯನ್ನು ಅಬಕಾರಿ ಉಪ ಆಯುಕ್ತರ ಕಛೇರಿ, ಹಳೇ ತಾಲ್ಲೂಕು ಕಛೇರಿ ಆವರಣ, ಮಿನಿ ವಿಧಾನ ಸೌಧ ಹಿಂಭಾಗ, ರಾಮನಗರ-562159 ಇಲ್ಲಿ ಕಛೇರಿ ವೇಳೆಯಲ್ಲಿ (ಬೆ.10-00 ರಿಂದ ಸಂ.5-30 ರವರೆಗೆ) ಪಡೆಯಬಹುದಾಗಿದೆ.

ಪ್ರವರ್ಗ-1ರ ಅಭ್ಯರ್ಥಿಗಳಿಗೆ 40 ವರ್ಷ ವಯಸ್ಸು. ಹಿಂದುಳಿದ ವರ್ಗಗಳ 2ಎ, 2ಬಿ, 3ಎ, 3ಬಿಗೆ 38 ವರ್ಷ ವಯಸ್ಸು, ಸಾಮಾನ್ಯ ವರ್ಗ 35 ವರ್ಷ ವಯಸ್ಸು.

6. ಅರ್ಜಿ ಶುಲ್ಕ; ಅಭ್ಯರ್ಥಿಗಳು ಅರ್ಜಿಯೊಂದಿಗೆ ಸದಸ್ಯ ಕಾರ್ಯದರ್ಶಿಗಳು ಹಾಗೂ ಅಬಕಾರಿ ಉಪ ಆಯುಕ್ತರು ಜಿಲ್ಲಾ ಆಯ್ಕೆ ಸಮಿತಿ, ರಾಮನಗರ ಜಿಲ್ಲೆ ಇವರ ಹೆಸರಿನಲ್ಲಿ ಪಡೆದ `.5/-ರ ಕ್ರಾಸ್ ಮಾಡಿದ ಇಂಡಿಯನ್ ಪೊಸ್ಟಲ್ ಆರ್ಡರ್ ಅನ್ನು ಸಲ್ಲಿಸತಕ್ಕದ್ದು.

ಪ.ಜಾ/ಪ.ಪಂ.ಅಭ್ಯರ್ಥಿಗಳಿಗೆ ಮತ್ತು ಹಿಂದುಳಿದ ಪ್ರವರ್ಗ-1ರ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯತಿ ನೀಡಲಾಗಿರುತ್ತದೆ.

7. ವಿದ್ಯಾರ್ಹತೆ, ಜನ್ಮ ದಿನಾಂಕ, ದೇಹದಾಡರ್್ಯತೆ ಧೃಡೀಕರಣ ಪತ್ರ, ಪ್ರಥಮ ಚಿಕಿತ್ಸೆ ದೃಡೀಕರಣ ಪತ್ರ, ಚಾಲನಾ ಪರವಾನಿಗೆ ಪತ್ರಗಳ ಪ್ರತಿಗಳನ್ನು ಸ್ವಯಂ ದೃಡೀಕರಿಸಿ ಅರ್ಜಿಯೊಂದಿಗೆ ಕಡ್ಡಾಯವಾಗಿ ಲಗತ್ತಿಸತಕ್ಕದ್ದು. ಇವುಗಳನ್ನು ಲಗತ್ತಿಸದೇ ಇರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

8. ಮೀಸಲಾತಿಯಡಿಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೀಸಲಾತಿಗೆ ಸಂಬಂಧಿಸಿದಂತೆ ಜಾತಿ ಪ್ರಮಾಣ ಪತ್ರ/ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರಗಳ ಸ್ವಯಂ ಧೃಡೀಕೃತ ಪ್ರತಿಯನ್ನು ಸರ್ಕಾರ ನಿಗಧಿ ಪಡಿಸಿದ ನಮೂನೆಯಲ್ಲಿ ಪಡೆದು, ಲಗತ್ತಿಸತಕ್ಕದ್ದು. ತಪ್ಪಿದಲ್ಲಿ ಸದರಿ ಅಭ್ಯರ್ಥಿಗಳನ್ನು ಸಾಮಾನ್ಯ ವರ್ಗದಲ್ಲಿ ಪರಿಗಣಿಸಲಾಗುವುದು.

ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨, ೨೦೧೭ ೨೬೩

9. ಅರ್ಜಿ ಸಲ್ಲಿಸುವ ಲಕೋಟೆಯ ಮೇಲೆ "ಅಬಕಾರಿ ಇಲಾಖೆಯ ವಾಹನ ಚಾಲಕರ ಹುದ್ದೆಯ ನೇಮಕಾತಿಗೆ ಅರ್ಜಿ" ಎಂದು ಸ್ಪಷ್ಟವಾಗಿ ದಪ್ಪ ಅಕ್ಷರಗಳಲ್ಲಿ ನಮೂದಿಸತಕ್ಕದ್ದು. ಹಾಗೂ ಅಬಕಾರಿ ಇಲಾಖೆಯಿಂದ ವಿತರಿಸಲಾದ ನಿಗದಿತ ಅರ್ಜಿಗಳನ್ನು ಭರ್ತಿ ಮಾಡಿ ಸೀಲು ಮಾಡಿದ ರಾಮನಗರ-562159 ಇಲ್ಲಿ ಕಛೇರಿ ವೇಳೆಯಲ್ಲಿ (ಬೆ.10-00 ರಿಂದ ಸಂ.5-30 ರವರೆಗೆ) ಮುದ್ದಾಂ/ಅಂಚೆ ಮೂಲಕ ಸಲ್ಲಿಸಬಹುದಾಗಿದೆ.

10. ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 09.02.2017 ಆಗಿದ್ದು, ರ ಸಂಜೆ 05-30 ಘಂಟೆ ನಂತರ ಬಂದ ಹಾಗೂ ಅಪೂರ್ಣ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ವಿಳಂಬವಾಗಿ ಸ್ವೀಕೃತವಾಗುವ ಅರ್ಜಿಗಳ ಬಗ್ಗೆ ಅರ್ಜಿದಾರರೇ ಜವಾಬ್ದಾರರಾಗಿರುತ್ತಾರೆ.

11. ನೇಮಕಾತಿ ಪ್ರಕ್ರಿಯೆ ಅಂತಿಮವಾಗಿ ಪೂರ್ಣಗೊಳ್ಳುವ ಮುನ್ನ ಯಾವುದೇ ಹಂತದಲ್ಲಿ ಹೆಚ್ಚುವರಿ ಷರತ್ತುಗಳನ್ನು ವಿಧಿಸುವ ಅಥವಾ ಹಾಲಿ ಇರುವ ಷರತ್ತುಗಳನ್ನು ಸಡಿಲಿಸುವ ಅಧಿಕಾರ ನೇಮಕಾತಿ ಪ್ರಾಧಿಕಾರವು ಹೊಂದಿರುತ್ತದೆ.

ನೇಮಕಾತಿಯು ಸರ್ಕಾರದ ಆದೇಶ ಹಾಗೂ ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯ ತೀರ್ಮಾನಕ್ಕೆ ಒಳಪಟ್ಟಿರುತ್ತದೆ.

ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳು

ಜಿಲ್ಲಾ ಮಟ್ಟದ ನೇಮಕಾತಿ ಸಮಿತಿ,

ರಾಮನಗರ ಜಿಲ್ಲೆ, ರಾಮನಗರ.

ರಾಮನಗರ ಜಿಲ್ಲೆಯ ಅಬಕಾರಿ ಉಪ ಆಯುಕ್ತರ ಕಛೇರಿ ಅಧೀನದಲ್ಲಿ

ಖಾಲಿ ಇರುವ ವಾಹನ ಚಾಲಕರ ಹುದ್ದೆಗೆ ಅರ್ಜಿ

ಅಭ್ಯರ್ಥಿಯ

ಭಾವಚಿತ್ರ

ಅಧಿಸೂಚನೆ ಸಂಖ್ಯೆ:ಇಎಕ್ಸ್ಇ/ಆರ್ಎನ್ಆರ್/52/ಸಿಬ್ಬಂದಿ/ವಾ.ಚಾ/2014-15, ದಿನಾಂಕ:09.01.2017

1. ಅಭ್ಯರ್ಥಿಯ ಹೆಸರು
2. ಅಭ್ಯರ್ಥಿಯ ತಂದೆ/ತಾಯಿ/ಪೋಔಕ/ಪತಿಯ ಹೆಸರು
3. ಅಂಚೆ ವಿಳಾಸ
4. ಜನ್ಮ ದಿನಾಂಕ ಹಾಗೂ ವಯಸ್ಸು (ಸ್ವಯಂ ದೃಡೀಕೃತ ಪ್ರಮಾಣ ಪತ್ರದ ಪ್ರತಿ ಲಗತ್ತಿಸುವುದು) ಹುಟ್ಟಿದ ಸ್ಥಳ/ಗ್ರಾಮ/ಪಟ್ಟಣ/ತಾಲ್ಲೂಕು/ಜಿ>್ಲೆ
5. ವಿದ್ಯಾರ್ಹತೆ (ಸ್ವಯಂ ದೃಡೀಕೃತ ಪ್ರಮಾಣ ಪತ್ರದ ಪ್ರತಿ ಲಗತ್ತಿಸುವುದು, 7ನೇ ತರಗತಿ ಅಂಕಪಟ್ಟಿಯನ್ನು ಕಡ್ಡಾಯವಾಗಿ ಲಗತ್ತಿಸುವುದು)
6. ಕನ್ನಡ ಭಾಔೆ ಓದಲು ಮತ್ತು ಬರೆಯಲು ಬರುವ ಬಗ್ಗೆ ಮಾಹಿತಿ
7. ವಾಹನ ಚಾಲನೆ ಪರವಾನಿಗೆ ವಿವರ; ಸಂಖ್ಯೆ ಮತ್ತು ಪಡೆದ ವರ್ಔ (ಚಾಲ್ತಿಯಲ್ಲಿರುವ ಚಾಲನೆ ಪರವಾನಿಗೆ ಸ್ವಯಂದೃಡೀಕೃತ ಪ್ರತಿಯನ್ನು ಲಗತ್ತಿಸುವುದು)
8. ಪ್ರಥಮ ಚಿಕಿತ್ಸಾ ಪ್ರಮಾಣ ಪತ್ರದ ವಿವರ ದಿನಾಂಕದೊಂದಿಗೆ (ಸ್ವಯಂ ದೃಡೀಕೃತ ಪ್ರಮಾಣ ಪತ್ರದ ಪ್ರತಿ ಲಗತ್ತಿಸುವುದು)
9. ದೈಹಿಕ ಸಮರ್ಥನೆಯ ಪ್ರಮಾಣ ಪತ್ರದ ವಿವರ ದಿನಾಂಕದೊಂದಿಗೆ (ಸ್ವಯಂ ದೃಡೀಕೃತ ಪ್ರಮಾಣ ಪತ್ರದ ಪ್ರತಿ ಲಗತ್ತಿಸುವುದು)
10. ಕೋರಿರುವ ಮೀಸ>ಾತಿ, ಜಾತಿ/ವರ್ಗ ಅಂದರೆ ಪ್ರ.ಜಾ/ಪ.ಪಂ/ಪ್ರವರ್ಗ – I/II A/II B/III A/III B ಗ್ರಾಮಾಂತರ ಅಭ ್ಯರ್ಥಿ (ಸ್ವಯಂ ದೃಡೀಕೃತ ಪ್ರಮಾಣ ಪತ್ರದ ದಾಖ>ೆ ಲಗತ್ತಿಸುವುದು)ಅಥವಾ ಸಾಮಾನ್ಯ ವರ್ಗ
11. ಬ ಾರತೀಯ ಅಂಚೆ ಆದೇಶ ಸಂಖ್ಯೆ ಮತ್ತು ದಿನಾಂಕ (ಐಪಿಒ)

ಅಭ್ಯರ್ಥಿಯ ಘೋಷಣೆ

ಈ ಮೇಲೆ ಒದಗಿಸಿರುವ ಮಾಹಿತಿ/ದಾಖಲೆಗಳು ಸರಿ ಹಾಗೂ ನಿಜವಾಗಿರುತ್ತದೆಂದು ಪ್ರಮಾಣೀಕರಿಸುತ್ತೇನೆ. ಸದರಿ ಮಾಹಿತಿ/ದಾಖಲೆಗಳಲ್ಲಿ ಯಾವುದೇ ಲೋಪದೋಷಗಳು ಕಂಡುಬಂದಲ್ಲಿ ನೇಮಕಾತಿಯಿಂದ ಹೊರ ಹೋಗುವುದಲ್ಲದೇ ದಂಡಾರ್ಹ ಶಿಕ್ಷೆಗೆ ನಾನು ಒಳಪಡುವೆನೆಂಬುದನ್ನು ಅರಿತಿರುತ್ತೇನೆ. ದಿನಾಂಕ: ಅಭ್ಯರ್ಥಿಯ ಸಹಿ

PR - 08

SC - 20

೨೬೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨, ೨೦೧೭ ಭಾಗ ೫

KARNATAKA PUBLIC SERVICE COMMISSION UDYOGA SOUDHA, BENGALURU - 1.

NOTIFICATION

No. PSC 24 RTB 2015, Dated : 16/11/2016

In pursuance of this Office Notification No. PSC-01 RTB-2/2015, dated:21/11/15,the Provisional Select List of candidates for 21+6(HK) posts of Environmental Engineer in Mahanagara Palike in the Department of Municipal Administration prepared on the basis of Rule 8 of Karnataka Civil Services (Direct Recruitment by Competitive Examinations and Selection) (General) Rules 2006, as amended from time to time and amended Rules 2013 was published for information of the candidates vide Notification of even number dated 04/11/2016 inviting objections,if any, from candidates within 7 days from date of publication. The objections received within the stipulated time have been examined and the final selection list is here by published for information of the candidates.

Appointing Authority : DIRECTOR

Name of the Department : Municipal Administration

RESIDUAL PARENT CADRE

Sl.No. Name of the candidate Reg. No. D-O-B Resvn. EXMK INTMK GTOTMK

Qualification /GPERS

1 VINAY DEEP R 1010041 23/07/83 GM 256 40.00 296.00 DO NO 1089 1ST A MAIN B.E(Chemical) 65.78 5TH CROSS KENGERI

UPANAGAR

BENGALURU URBAN 560060

2 SUNIL G M 5001711 23/12/90 GM/3B 238 43.00 281.00 S/O G S MANJUNATH; 366/A; B.E(Chemical) 62.44 SRI SIDDESHWARA NILAYA;

4TH CROSS; NAGANUR ROAD

SHAMANUR;

DAVANAGERE 577004

3 MRUTHYUNJAYA K S 1010305 28/08/88 GM/3B/RL 236 44.00 280.00 #329 C/O ANJINAPPA BUILDING B.E(Chemical) 62.22 ABOVE MARUTHI HARDWARE BIDRAHALLI VIRGONAGAR (POST)

BIDRAHALLI (HOBLI)

BENGALURU EAST

BENGALURU RURAL 560049

4 MOHANA KUMARA P K 1010113 14/01/87 GM/3A/RL 236 42.00 278.00 C/O DHANPAL; #26; 14TH CROSS B.E(Environmental) 61.78 WEAVER'S COLONY

KANAKAPURA MAIN ROAD;

BENGALURU SOUTH

BENGALURU URBAN 560078

5 SPOORTHI A 4003210 03/12/89 GM/W 238 40.00 278.00 NO. 195; 3RD MAIN B.E(Environmental) 61.78 A- 1 BLOCK

VIJAYANAGARA- III STAGE

MYSURU 570030ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨, ೨೦೧೭ ೨೬೫

Sl.No. Name of the candidate Reg. No. D-O-B Resvn. EXMK INTMK GTOTMK

Qualification /GPERS

6 AMOGH S KAVALAGI 4002981 01/06/89 GM/2A 238 37.00 275.00 S/O SABU L KAVALAGI B.E(Environmental) 61.11 A/P TORAVI

TQ/DT VIJAYAPURA

VIJAYAPURA 586108

7 DEEPTHI N 4003003 09/11/91 GM/W 236 38.00 274.00 NO. 434; 'M'-BLOCK; 5TH CROSS; B.E(Environmental) 60.89 2ND STAGE; KUVEMPUNAGAR

MYSURU 570023

8 POORNIMA T M 1010247 10/06/93 GM/3A/W 230 43.00 273.00 D/O MAHADEVAPPA S B.E(Environmental) 60.67 THOREBOMMANAHALLI VILLAGE

HONNAYAKANAHALLI POST;

MADDUR TALUK

MANDYA 571422

9 CHETHANA H N 4003069 02/04/93 GM/3A/RL 228 40.00 268.00 B HOSUR VILLAGE AND POST B.E(Environmental) 59.56 KERAGODU HOBLI

MANDYA TALUK

MANDYA 571402

10 SRIKANTHA G 4003205 03/05/89 3A 228 39.00 267.00 #85 B.E(Environmental) 59.33 SRI KRISHNA KUTEERA

FOOT OF CHAMUNDI HILL

MYSURU 570025

11 MARIYA ADAN 4002985 08/10/92 2B 224 43.00 267.00 #2091; 18TH WEST CROSS B.E(Environmental) 59.33 ASHOKA ROAD

LASHKAR MOHALLA

MYSURU 570001

12 MADHUKAR M 1010229 10/10/85 SC 220 45.00 265.00 112/A; 3RD CROSS;

B.E(Environmental) 58.89 1ST MAIN ROAD;

BEHIND MANASA CLINIC;

BOGADI VILLAGE;

MYSURU 570026

13 SUDHARANI S V 1010128 17/01/88 3B 222 40.00 262.00 GUNDIGADDHE ESTATE B.E(Environmental) 58.22 KALMARDIMATH EXTENSION

SAKREPATNA

CHIKKAMAGALURU 577135೨೬೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨, ೨೦೧೭ ಭಾಗ ೫

Sl.No. Name of the candidate Reg. No. D-O-B Resvn. EXMK INTMK GTOTMK

Qualification /GPERS

14 MYTHRI S 4003059 19/07/93 2A/W 214 45.00 259.00 #586;HUNDI STREET ;

B.E(Environmental) 57.56 RAMAMANDIRA ROAD HINKAL

MYSURU 570017

15 KRISHNA MURTHY C 1010070 20/07/90 2A 208 41.00 249.00 #10.B; PAKEGOWDARA PALYA B.E(Environmental) 55.33 SILVEPURA POST;

HESARAGHATTA HOBLI

BENGALURU URBAN 560090

16 SHRIDHARA T N 5001687 01/06/84 2A/RL 200 45.00 245.00 CIVIL ENGINEERING B.E(Environmental) 54.44 DEPARTMENNT NMAMIT NITTE

KARKALA

UDUPI 574110

17 TEJASWINI CS 1010194 25/10/87 SC/W 206 37.00 243.00 D/O SADASHIVA HIG 8 III PHASE B.E(Environmental) 54.00 III CROSS KHB COLONY

CHIKKAMAGALURU-577102

18 PRAVEENKUMAR BHIMAPPA KHILARE 1010189 16/07/90 C1 204 38.00 242.00 S/O: BHIMAPPA KHILARE B.E(Chemical) 53.78 #1287/1; CHINCHALI

RAIBAG

BELAGAVI 591217

19 RAGHAVENDRA K T 5001715 04/02/90 SC/RL 196 40.00 236.00 S/O KALAPPA S T B.Tech(Chemical) 52.44 HIREJAMBURU (PO);

SHIKARIPURA (TQ)

SHIVAMOGGA 577428

20 SANTOSHAKUMAR YARANGALI 1010270 10/06/79 ST 178 45.00 223.00 POST: NAREGAL B.E(Chemical) 49.56 TALUK: RON

DIST: GADAG

GADAG 582119

HYDERABAD KARNATAKA

1 MUNAPH PATEL 1010227 01/07/84 GM/2B/HK 204 43.00 247.00 POSTAL ASSISTANT B.E(Chemical) 54.89 KORAMANGALA 3RD BLOCK POST OFFICE

KORAMANGALA

BENGALURU URBAN 560034ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨, ೨೦೧೭ ೨೬೭

Sl.No. Name of the candidate Reg. No. D-O-B Resvn. EXMK INTMK GTOTMK

Qualification /GPERS

2 T SRINIVASA 4003248 10/10/78 GM/ST/RL/HK 198 40.00 238.00 S/O U SHANTHAMMA; B.E(Chemical) 52.89 DOOR# 4/437/A/1

SHANTALA NILAYA;

BEHIND SUB JAIL;

HUVINA HADAGALI

BALLARI 583219

3 SUSHMA SAGAR 3003427 03/06/90 GM/SC/W/HK 192 38.00 230.00 R/O HARURGERI;POST GANDHI GUNJ B.E(Chemical) 51.11 NEAR VIDHYA COLLEGE

T-Q DIST BIDAR

BIDAR 585403

4 CHETANAKUMAR 3003424 19/06/91 SC/HK 170 40.00 210.00 SHANKRAPPA NAIK SOMA BHAVANI NILAYA B.E(Chemical) 46.67 TEACHERS COLONY HOSALLI ROAD

GANGAVATHI 583227

KOPPAL 583227

5 AVINASH 1010259 10/07/89 ST/HK 158 35.00 193.00 C/O SHIVAGANGAVVA MUNDALAMANI B.E(Chemical) 42.89 KOLIPETE

KUKNOOR

KOPPAL 583232

6 KIRANKUMAR 1010063 01/06/90 C1/HK 156 35.00 191.00 TIRUPATHI EDUKONDALA NILAYA B.E(Chemical) 42.44 BEHIND SHARDA THEATRE;

NEAR KUVEMPU SCHOOL

SHIVASHANTHAVEER NAGAR;

KOPPAL

KOPPAL 583231

PR - 194

SUBODH YADAV

Secretary

SC – 25

Karnataka Public Service Commission KARNATAKA PUBLIC SERVICE COMMISSION UDYOGA SOUDHA, BENGALURU - 1.

NOTIFICATION

No. PSC 23 RTB 2015, Dated : 16/11/2016

In pursuance of this Office Notification No. PSC-01 RTB-2/2015 dated:21/11/15,the Provisional Select List of candidates for 12 posts of Assistant Engineer (Civil) in Local Bodies in the Department of Municipal Administration prepared on the basis of Rule 8 of Karnataka Civil Services (Direct Recruitment by Competitive Examinations and Selection) (General) Rules 2006, as amended from time to time and amended Rules 2013 was published for information of the candidates vide Notification of even number dated 04/11/2016 inviting objections,if any, from candidates within 7 days from date of publication. The objections received within the stipulated time have been examined and the final selection list is here by published for information of the candidates.

Appointing Authority : DIRECTOR

Name of the Department : Municipal Administration೨೬೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨, ೨೦೧೭ ಭಾಗ ೫

RESIDUAL PARENT CADRE

Sl.No. Name of the candidate Reg. No. D-O-B Resvn. EXMK INTMK GTOTMK

Qualification /GPERS

1 VINAY K 1013221 28/02/92 GM/2A 226 40.00 266.00 KANAKA NILAYA BESIDE NEHRU ITC B.E(Civil) 59.11 RAILWAY STATION AREA

CHITRADURGA 577501

2 VITTHAL MASHYAL 2005393 16/07/91 GM/2A 228 32.00 260.00 S/O BASAPPA MASHYAL B.E(Civil) 57.78 A/P ATALATTI

TQ/DIST VIJAYAPURA

VIJAYAPURA 586125

3 SHARMILA H M 1015158 02/05/92 GM/3B/W 194 42.00 236.00 HULIKERE B.E(Civil) 52.44 K BELLUR

MADDUR

MANDYA 571433

4 VINOD Y PATIL 2005233 03/07/92 GM/XMP 200 36.00 236.00 KERUR B.E(Civil) 52.44 CHIKODI

BELAGAVI 591213

5 MADHURA B MUGADUR 1014475 10/07/92 GM/3B/W 194 38.00 232.00 D/O BASAPPA SHIVAPPA MUGADUR B.E(Civil) 51.56 BASAVESHWAR NAGAR B-BLOCK

13TH CROSS HAVERI

HAVERI 581110

6 SHAMA SULTHANA 1014671 16/05/90 GM/2B 190 40.00 230.00 #628; 3RD CROSS

B.E(Civil) 51.11 MAHADEVAPURA MAIN ROAD

OPPOSITE UDAYAGIRI POLICE STATION

SHANTHINAGAR;

MYSURU 570019

7 BHARATHI 2005682 06/12/91 3B/W 194 36.00 230.00 # B6 C AND F QTRS B.E(Civil) 51.11 HUTTI GOLD MINES

HUTTI CAMP

RAICHUR 584115

8 ANUSHA K 1014053 16/08/90 ST/W 182 36.00 218.00 D/O KOMARAPPA P B.E(Civil) 48.44 HARIPRIYA NILAYA NEAR LADIES HOSTEL

NEW AMARAVATHI HOSPET

BALLARI 583201

PR - 195

SUBODH YADAV

Secretary

SC – 25

Karnataka Public Service Commissionಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨, ೨೦೧೭ ೨೬೯

KARNATAKA PUBLIC SERVICE COMMISSION UDYOGA SOUDHA, BENGALURU - 1.

NOTIFICATION

No. PSC 28 RTB 2015, Dated : 16/11/2016

In pursuance of this Office Notification No. PSC-01 RTB-2/2015 dated:21/11/15,the Provisional Select List of candidates for 12(HK) posts of Environmental Engineer in Local Bodies in the Department of Municipal Administration prepared on the basis of Rule 8 of Karnataka Civil Services (Direct Recruitment by Competitive Examinations and Selection) (General) Rules 2006, as amended from time to time and amended Rules 2013 was published for information of the candidates vide Notification of even number dated 04/11/2016 inviting objections,if any, from candidates within 7 days from date of publication. The objections received within the stipulated time have been examined and the final selection list is here by published for information of the candidates.

Appointing Authority : DIRECTOR

Name of the Department : Municipal Administration

RESIDUAL PARENT CADRE

Sl.No. Name of the candidate Reg. No. D-O-B Resvn. EXMK INTMK GTOTMK

Qualification /GPERS

1 JAIPAL REDDY 1010087 14/10/87 GM/3A/HK 190 33.00 223.00 H.NO 10-2-89 B.E(Environmental) 49.56 MAKTHAPET

RAICHUR 584101

2 NETHRAVATHI M 1010184 16/12/87 GM/2A/W/HK 174 45.00 219.00 S2;33/53; MADKU D MANSION B.E(Chemical) 48.67 30TH CROSS;7TH BLOCK

JAYANAGAR;BENGALURU

3 ASHOKAKUMAR 2005037 16/01/86 GM/2A/RL/HK 158 42.00 200.00 VEERABHADRA NILAYA B.E(Environmental) 44.44 OPPOSITE RURAL POLICE STATION;

SHANTHI COLONY

DR SIMPILINGANNA ROAD

KOPPAL 583231

4 DIVYA 3003399 25/06/91 GM/3B/W/HK 160 40.00 200.00 H.NO. 19-6-215/1A B.E(Environmental) 44.44 NGO 1ST CROSS

SHIVA NAGAR NORTH

BIDAR 85401

5 PRIYANKA B VIBHUTI 1010012 17/12/93 GM/W/HK 158 40.00 198.00 #83 1ST FLOOR 2ND CROSS B.E(Chemical) 44.00 CHAMUNDI NAGAR BDA LAYOUT BSK 3RD STAGE

BENGALURU

BENGALURU RURAL 560085

6 HANUMESHA U 1010226 28/02/77 C1/HK 148 40.00 188.00 S/O RAMAPPA U B.E(Chemical) 41.78 19 TH WARD;SADASHIVANAGAR;

NEAR BALAJI BLOOD CLINIC

SIRUGUPPA

BALLARI 583121೨೭೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨, ೨೦೧೭ ಭಾಗ ೫

Sl.No. Name of the candidate Reg. No. D-O-B Resvn. EXMK INTMK GTOTMK

Qualification /GPERS

7 HARISH SAJJANSHETTY 3003415 26/02/89 2A/HK 154 30.00 184.00 S/O ESHWAR SAJJANSHETTY B.E(Chemical) 40.89 POST-KONMELKUNDA

TQ-BHALKI;

DIST-BIDAR 585413

8 SHILPASHREE A 4003201 13/06/88 SC/HK 140 39.00 179.00 DOOR NO661; 2ND CROSS B.E(Environmental) 39.78 B BLOCK 3RD STAGE

KANAKADAS NAGAR;

MYSURU 570023

9 HARSHAVARDHAN M 1010057 20/04/89 3A/HK 130 40.00 170.00 POLICE HEAD QUARTERS B.E(Chemical) 37.78 DAR LANE C2 BLOCK

S N PET

BALLARI 583101

10 AARATHI G 4003014 23/01/91 ST/HK 132 30.00 162.00 D/O. LATE VEERANNA.G;

B.E(Environmental) 36.00 H.NO-604; NEAR DEVI TEMPLE;

DEVINAGARA;

CHITTAWADAGI;

HOSPET-583201;

BALLARI DIST;

KARNATAKA

BALLARI 583201

11 MANOJKUMAR 3003429 01/07/77 GM/SC/PH-L/HK 116 30.00 146.00 AT.POST. KHERDA.B B.E(Chemical) 32.44 TQ.BASAVAKLYAN

DIST. BIDAR 585437

12 SUNIL 3003422 01/06/91 GM/ST/RL/HK 88 35.00 123.00 H.NO. 468 LAXMI NIVAS B.E(Chemical) 27.33 OPP. GOVT PRIMARY SCHOOL

MANDAKNALLI

TQ DIST.

BIDAR 585226

PR - 196

SUBODH YADAV

Secretary

SC – 25

Karnataka Public Service Commission KARNATAKA PUBLIC SERVICE COMMISSION UDYOGA SOUDHA, BENGALURU - 1.

NOTIFICATION

No. PSC 16 RTB 2015, Dated : 16/11/2016

In pursuance of this Office Notification No. PSC-01 RTB-2/2015 dated:21/11/15,the Provisional Select List of candidates for 10+3(HK) posts of Assistant Director Industries & Commerce in the Department of Industries and Commerce prepared on the basis of Rule 8 of Karnataka Civil Services (Direct Recruitment by Competitive Examinations and Selection) (General) Rules 2006, as amended from time to time and amended Rules 2013 was published for information of the candidates vide Notification of even number dated 04/11/2016 inviting objections,if any, from candidates within 7 days from date of publication. The objections received within the stipulated time have been examined and the final selection list is here by published for information of the candidates.

ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨, ೨೦೧೭ ೨೭೧

Appointing Authority : DIRECTOR

Name of the Department : Industries and Commerce

RESIDUAL PARENT CADRE

Sl.No. Name of the candidate Reg. No. D-O-B Resvn. EXMK INTMK GTOTMK

Qualification /GPERS

1 PRIYANKA G DHAMMANAGI 1003224 16/07/91 GM/W 308 35.00 343.00 FLAT NO.301;

B.E. 76.22 SHIVAGANGA MAHARAJA APARTMENT 2ND CROSS AGS LAYOUT

BANASHANKARI 3RD STAGE

BENGALURU URBAN 560061

2 VENKATESH Y K 1017055 11/03/88 GM/SC 300 38.00 338.00 #95; PUTTASIDDIAH ESTATE; M.B.A 75.11 BYADABELE VILL;

INORAHOSAHALLY POST

BANGARPET TALUK

KOLAR 563114

3 BHARGAV K 1017124 04/11/89 GM 286 39.00 325.00 99/1; ESHWAR LAYOUT M.B.A 72.22 JP NAGAR 7TH PHASE

BENGALURU

BENGALURU URBAN 560062

4 JAYANTH H V 1016880 27/08/85 3B 276 45.00 321.00 OLD BAZAAR STREET M.B.A 71.33 HAROHALLI

KANAKAPURA TALUK

RAMNAGARA 562112

5 SANTOSH MALAJI 1002625 10/07/87 GM/3B/RL 276 36.00 312.00 NEAR URDU SCHOOL

M.B.At 69.33 DESHMUKH STREET PO NALATAWAD

TQ MUDDEBIHAL

VIJAYAPURA 586124

6 MANJULA M V 1016965 16/05/80 GM/3A/RL 270 40.00 310.00 MATHIKUNTE VILLAGE M.B.A 68.89 KAMADENUHALLI POST

KOLAR 563101

7 MADHU V S 1002648 12/08/85 3A 274 33.00 307.00 SHREE BYRAWESHWARA NILAYA M.B.A 68.22 3RD BLOCK; 3RD MAIN;

KUVEMPUNAGAR

TUMAKURU 572103

8 HARISHA Y R 1017251 01/05/84 SC/RL 260 40.00 300.00 #42; VERSOVA LAYOUT M.B.A 66.67 C V RAMAN NAGAR

BENGALURU

BENGALURU URBAN 560093೨೭೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨, ೨೦೧೭ ಭಾಗ ೫

Sl.No. Name of the candidate Reg. No. D-O-B Resvn. EXMK INTMK GTOTMK

Qualification /GPERS

9 MANSOOR 2008606 22/03/79 2B 248 35.00 283.00 S/O GHOUSE M Y RETIRED TEACHER M.B.A 62.89 NASREEN MANZIL FORT 2ND CROSS

SANTHEBENNUR

CHANNAGIRI TALUK

DAVANAGERE 577552

10 VIDYASHREE CHANDARAGI 1015084 23/09/91 2A/W 242 41.00 283.00 BASAVANAGAR NEAR GANESH TEMPLE B.E. 62.89 GOKAK ;

TQ-GOKAK

BELAGAVI 591307

HYDERABAD KARNATAKA

1 SHAIKH TANVEER ASIF 3002302 12/08/92 GM/2B/HK 270 38.00 308.00 1041/9/3/8; FATIMA MANZIL; B.E. 68.44 IQBAL COLONY; MSK MILL;

JEELANABAD

KALABURAGI 585103

2 RAHUL KUMAR 3002037 18/01/85 SC/HK 256 35.00 291.00 PLOT NO 179 DHARMAKASHI NILAYA M.B.A 64.67 CIB COLONY

BEHIND CENTRAL BUS STAND

KALABURAGI 585103

Sl.No. Name of the candidate Reg. No. D-O-B Resvn. EXMK INTMK GTOTMK

Qualification /GPERS

3 BHARAT B 2008615 05/06/87 ST/HK 210 40.00 250.00 76; ARIHANT NAGAR M.B.A 55.56 KUSUGAL ROAD

HUBBALLI

DHARWAD 580023

PR - 197

SUBODH YADAV

Secretary

SC – 25

Karnataka Public Service Commission KARNATAKA PUBLIC SERVICE COMMISSION UDYOGA SOUDHA, BENGALURU - 1.

NOTIFICATION

No. PSC 25 RTB 2015, Dated : 16/11/2016

In pursuance of this Office Notification No. PSC-01 RTB-2/2015, dated:21/11/15,the Provisional Select List of candidates for 7+2(HK) posts of District Disabled Welfare Officer in the Department of Disabled & Senior Citizen Rehabilitation prepared on the basis of Rule 8 of Karnataka Civil Services (Direct Recruitment by Competitive Examinations and Selection) (General) Rules 2006, as amended from time to time and amended Rules 2013 was published for information of the candidates vide Notification of even number dated 04/11/2016 inviting objections,if any, from candidates within 7 days from date of publication. The objections received within the stipulated time have been examined and the final selection list is here by published for information of the candidates.

Appointing Authority : DIRECTOR

Name of the Department : Disabled & Senior Citizen Rehabilitationಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨, ೨೦೧೭ ೨೭೩

RESIDUAL PARENT CADRE

Sl.No. Name of the candidate Reg. No. D-O-B Resvn. EXMK INTMK GTOTMK

Qualification /GPERS

1 RIAZ AHMED M I 4004781 01/05/83 GM/2B 242 44.00 286.00 #275; 6TH CROSS; M.S.W 64.00 KESARE 2ND STAGE

MYSURU 570007

2 DEEPU H N 4004739 02/05/89 GM/3A/RL 258 25.00 283.00 S/O NAGENDRA M.S.W 63.00 AREKAL HOSAHALLI (VILLAGE);

MANICHANA HALLI (POST)

KASABA(HOBLI);

HASSAN (TQ)

HASSAN 573201

3 RAMESH M 1016042 20/12/90 GM/3B 242 40.00 282.00 47 1ST CROSS

M.S.W 63.00 CHOWDAIAH BLOCK R T NAGAR POST

BENGALURU URBAN 560032

4 HEMAVATHI N 1016075 01/06/88 2A/W 228 42.00 270.00 # 148 BEHIND KONGADIAPPA COLLEGE M.S.W 60.00 NEAR TITANIC BUILDING KARENAHALLI

DODDABALLAPUR TALUK

BENGALURU RURAL 561203

5 GANGAPPA 2007500 01/06/82 SC/RL 222 41.00 263.00 NEAR SIDDARUDA MATH

M.S.W 58.00 AT PO AROLI

TQ MANVI DI RAICHUR

VIA KURUDI

RAICHUR 584203

6 KANTHARAJU C 1015668 12/04/83 SC 218 42.00 260.00 NIDAGALLU JANATHA COLONY (V) M.S.W 58.00 T BEKUPPE POST

KANAKAPURA TALUK

RAMNAGARA 562117

7 ASHU NADAF 2006946 01/07/85 2B 216 41.00 257.00 RUDSET INSTITUTE M.S.W 57.00 RAGHVEENDRA COLONY

VIJAYAPURA 586101

HYDERABAD KARNATAKA

1 PANDURANGA B 2007030 01/05/88 ST/HK 222 32.00 254.00 S/O ERAPPA B M.S.W 56.00 MAGIMAVINAHALLI;

HALAGAPURA POST

HAGARIBOMMANAHALLI TALUK

BALLARI 583222೨೭೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨, ೨೦೧೭ ಭಾಗ ೫

Sl.No. Name of the candidate Reg. No. D-O-B Resvn. EXMK INTMK GTOTMK

Qualification /GPERS

2 SREEDEVI 2006879 14/05/86 GM/3B/W/HK 202 40.00 242.00 SHEKHARAPPA NIDAGUNDI M.S.W 54.00 SIMPILINGANNA ROAD KSRTC QUATERS

H NO 06

KOPPAL583231

PR - 198

SUBODH YADAV

Secretary

SC – 25

Karnataka Public Service Commission KARNATAKA PUBLIC SERVICE COMMISSION UDYOGA SOUDHA, BENGALURU - 1.

NOTIFICATION

No. PSC 17 RTB 2015, Dated : 16/11/2016

In pursuance of this Office Notification No. PSC-01 RTB-2/2015 dated:21/11/15,the Provisional Select List of candidates for 4(hk) posts of Assistant Director of Land Records in the Department of Survey, Settlement and Land records prepared on the basis of Rule 8 of Karnataka Civil Services (Direct Recruitment by Competitive Examinations and Selection) (General) Rules 2006, as amended from time to time and amended Rules 2013 was published for information of the candidates vide Notification of even number dated 04/11/2016 inviting objections,if any, from candidates within 7 days from date of publication. The objections received within the stipulated time have been examined and the final selection list is here by published for information of the candidates.

Appointing Authority : COMMISSIONER

Name of the Department : Survey, Settlement and Land records

HYDERABAD KARNATAKA

Sl.No. Name of the candidate Reg. No. D-O-B Resvn. EXMK INTMK GTOTMK

Qualification /GPERS

1 SAGAR VARUN 3004634 01/01/88 `CAT1/HK 206 45.00 251.00 VARSHA NILAYA; H NO 3-3/30 Degree in Engineering (Civil) 55.78 VITHAL NAGAR 6TH CROSS

NEAR ROTARY SCHOOL;

KALABURAGI 585102

Sl.No. Name of the candidate Reg. No. D-O-B Resvn. EXMK INTMK GTOTMK

Qualification /GPERS

2 RESHMA 3004755 01/06/90 GM/3B/W/HK 190 45.00 235.00 C/O RAVINDRA RAO PATIL DAKULGI Degree in Engineering (Civil) 52.22 H.NO-8-9-150; BEHIND CENTRAL JAIL

NEAR SAI BABA TEMPLE BIDAR

BIDAR 585401

PR - 199

SUBODH YADAV

Secretary

SC – 25

Karnataka Public Service Commission KARNATAKA PUBLIC SERVICE COMMISSION UDYOGA SOUDHA, BENGALURU - 1.

NOTIFICATION

No. PSC 02 RT (4) B / 2015, Dated : 11/11/2016

In pursuance of this Office Notification No. PSC-01 RTB-2/2015 Dated:21/11/2015, the Provisional Select List of candidates for 11 posts of Assistant Manager(F&CS) in the Department of Karnataka Food & Civil Supplies Corporation Ltd. prepared on the basis of Karnataka Food and Civil Supplies Co-operation Ltd.,(Direct Recruitment by Competitive Examinations and Selection) (General)Rules 2014,was published for information of the candidates vide Notification of even number dated 24/10/2016 inviting objections,if any, from candidates within 7 days from date of publication and the selection of Ashok R.S. (1018771) was purely provisional and subject to clarification from the department regarding his M.B.A. specialization. Since the department has clarified thatಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨, ೨೦೧೭ ೨೭೫ there is no provision to consider specializations other than Finance or Marketing or Human Resources, his candidature is cancelled. The objection received within the stipulated time has been examined and the final selection list is here by published for information of the candidates.

Appointing Authority : MANAGING DIRECTOR

Name of the Department : Karnataka Food & Civil Supplies Corporation ltd

RESIDUAL PARENT CADRE

Sl.No. Name of the candidate Reg. No. D-O-B Resvn. Marks

Qualification

1 VENKATESH Y K 1017055 11/03/88 GM/SC 176 #95; PUTTASIDDIAH ESTATE;

B.Com

BYADABELE VILL; INORAHOSAHALLY POST MBA In Finance

BANGARPET TALUK

KOLAR 563114

2 SANTOSH C SADALAGI 2008652 01/08/87 GM/3B/RL 154 C B SADALAGI

B.TECH

GANAPATI GALLI

MBA In Finance

AP HARUGERI TQ RAIBAG

BELAGAVI 591220

3 JAI PRAKASH S 1018379 28/06/87 2A 142 23/SARASWATHI NAGARA

B.B.M

MAHADEVAPURA

MBA In Finance

BENGALURU

BENGALURU URBAN 560048

4 MANJULA M V 1016965 16/05/80 GM/3A/W 140 MATHIKUNTE VILLAGE

B.SC

KAMADENUHALLI POST

MBA In Finance

KOLAR

KOLAR 563101

5 RAVICHANDRA HOSAMANI 2009826 03/04/88 SC 133 MASTI MARAMMA COLONY

B.Com

NEAR RAILWAY HEBBALLI GATE

MBA In Finance

SAINAGAR HUBLI

DHARWAD 580031

6 MANJUNATH BAIRAWADGI 2008543 02/12/90 C1 130 M H BAIRAWADGI

B.Com

MAKADWALE PLOTS

MBA In Marketing

NEAR TEJASWI NAGAR

DHARWAD 580002

7 LAXMI SHIVAJI 3008406 15/05/90 SC/W 117 PLOT NO 55; GNANA SINDHU NILAYA

B.B.M

OPP. VARGEES BUILDING;

MBA In Finance

SANTOSH COLONY

UDNOOR ROAD;

KALABURAGI

KALABURAGI 585102 R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೨೭೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨, ೨೦೧೭ ಭಾಗ ೫

Sl.No. Name of the candidate Reg. No. D-O-B Resvn. Marks

Qualification

8 RAGHAVENDRA M A 1017043 19/03/83 ST 101 NO 12 C B NAGARA

B.SC

SULIBELE HOSKOTE TALUK

MBA In Marketing

BENGALURU RURAL

BENGALURU RURAL 562129

9 SHILPA SURPUR 3009023 20/02/86 GM/SC/PH-LO 43 GYANG BAWAGI;

B.Com

NEAR GENERAL HOSTEL

MBA In Finance

VIJAYAPUR

VIJAYAPURA 586109

HYDERABAD KARNATAKA

1 SUREKHA P 1016624 20/03/87 GM/3A/HK 148 D/O RAMASUBBA NAIDU P

B.Com

WARD NO.7; KAMPLI-KOTTAL;

MBA In Finance

BALLARI (DT); HOSAPETE (TQ);

KARNATAKA

BALLARI 583113

2 VINOD G 3008355 23/05/82 SC/HK 101 #12; SRI GIRI

B.B.M

SB LAYOUT; OM NAGAR

MBA In Human Resources SEDAM ROAD

KALABURAGI 585105

PR - 200

SUBODH YADAV

Secretary

SC – 25

Karnataka Public Service Commission ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 02 February 2017. Indian Gazettes, https://egazette.servantsofknowledge.in/details/in.gazette.karnataka_new.2017-02-02.Part-5/. Archive identifier in.gazette.karnataka_new.2017-02-02.Part-5.