Servants of Knowledge
Karnataka Gazette · Government of Karnataka

Karnataka Gazette, Part Part-5, 06 July 2017

Published 06 July 2017

Part
Part-5
Identifier
in.gazette.karnataka_new.2017-07-06.Part-5
Languages
English, Kannada
Published at
Original source ↗

click here for IIIF manifest

ಸಂಪುಟ ೧೫೨

Volume 152

ಬೆಂಗಳೂರು, ಗುರುವಾರ, ಜುಲೈ ೬, ೨೦೧೭ (ಆಷಾಡ ೧೫, ಶಕ ವರ್ಷ ೧೯೩೯)

Bengaluru, Thursday, July 6, 2017 (Ashadha 15, Shaka Varsha 1939)

ಸಂಚಿಕೆ ೨೭

Issue 27

ಭಾಗ ೫

ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ

ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು

ಲಘು ವ್ಯವಹಾರಗಳ ನ್ಯಾಯಾಲಯ, ಬೆಂಗಳೂರು

ನೇಮಕಾತಿ ಪ್ರಕಟಣೆ

ಸಂಖ್ಯೆ : ಆ.ವಿ.1/ನೇಮಕಾತಿ/ 372 /2017, ದಿನಾಂಕಃ 14.06.2017

ಬೆಂಗಳೂರು, ಲಘು ವ್ಯವಹಾರಗಳ ನ್ಯಾಯಾಲಯದ ಘಟಕದಲ್ಲಿ ಖಾಲಿ ಇರುವ 50 ಜವಾನರ ಹುದ್ದೆಗಳಿಗೆ ಅರ್ಹ ಅಬ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೆಳಕಂಡ ಷರತ್ತುಗಳನ್ನು ಪೂರೈಸಿದ ಅರ್ಹ ಅಬ್ಯರ್ಥಿಗಳು ದಿನಾಂಕ : 20.07.2017 ರ ಸಂಜೆ 5.30 ಗಂಟೆಯೊಳಗೆ ಅರ್ಜಿಗಳನ್ನು ಸಲ್ಲಿಸಲು ಸೂಚಿಸಿದೆ.

ಕ್ರಮ ಸಂಖ್ಯೆ ಅಧಿಸೂಚನೆ ಸಂಖ್ಯೆ ಹ ುದ್ದೆಗಳ ಸಂಖ್ಯೆ ವ ೕತನ ಶ್ರೇಣಿ ೆ
1 2 3 4
1 ಆವಿ:1 ನೇಮಕಾತಿ/ 372 /2017 50 `. 9600-200-12000-250-13000-300-14200-350-14550

ಖಾಲಿ ಹುದ್ದೆಗಳ ವರ್ಗೀಕರಣ

ಸರ್ಕಾರಿ ಆದೇಶ ಸಂಖ್ಯೆ ಡಿಪಿಎಆರ್ 8 ಸಹಿಮ 95 ದಿನಾಂಕಃ 20-06-95 ಮತ್ತು ಸರ್ಕಾರಿ ಆದೇಶ ಸಂಖ್ಯೆ ಸಿಆಸುಇ 97 ಸೆನೆನಿ 2002 ದಿನಾಂಕ 22-11-2002 ಹಾಗೂ ಸರ್ಕಾರಿ ಆದೇಶ ಸಂಖ್ಯೆ 3 ಸಿಆಸುಇ 53 ಸೆನೆನಿ ದಿನಾಂಕಃ 4.1.2008 ರ ಪ್ರಕಾರ ಕಾದಿರಿಸಿದ ಹುದ್ದೆಗಳ ವರ್ಗೀಕರಣಃ

ಮೀಸಲಾತಿ ಇತರೆ ವ ುಹಿಳಾ ಗ್ರಾಮೀಣ ಅಂಗವಿಕಲ ವ iಾಜಿ ಸೈನಿಕ ಕನ್ನಡ ವ iಾದ್ಯಮ ಯೋಜನಾ ನಿರಾಶ್ರಿತ ಒಟ್ಟು
ಪ ರಿಶಿಷ್ಟ ಜಾತಿ 01 02 01 - 01 01 - 06
ಪ ರಿಶಿಷ್ಟ ಪಂಗಡ - - 01 - - - - 01
ಪ ವ ್ರ ರ್ಗ-1 - - 01 01 - - - 02
ಪ ವ ್ರ ರ್ಗ-2ಎ 01 02 02 - 01 01 - 07
ಪ ವ ್ರ ರ್ಗ-2ಬಿ - - 01 01 - - - 02
ಪ ವ ್ರ ರ್ಗ -3ಎ - - 01 01 - - - 02
ಪ ವ ್ರ ರ್ಗ-3ಬಿ - 01 01 01 - - - 03
ಸಾಮಾನ್ಯ ಅಬ್ಯರ್ಥಿ 04 06 07 01 02 01 01 22
ಒಟ್ಟು 06 11 15 05 04 03 01 45

(೧೩೯೭)೧೩೯೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೬, ೨೦೧೭ ಭಾಗ ೫

ಹೈದರಾಬಾದ್ ಕರ್ನಾಟಕ ಪ್ರಾಂತ್ಯಕ್ಕೆ ಸೇರಿದ ಸ್ಥಳೀಯ ವೃಂದದ

ಮೀಸಲಾತಿ ಇತರೆ ವ ುಹಿಳಾ ಒಟ್ಟು
ಪ ರಿಶಿಷ್ಟ ಜಾತಿ 1 - 1
ಪ ರಿಶಿಷ್ಟ ಪಂಗಡ 1 - 1
ಪ ವ ್ರ ರ್ಗ-1 1 - 1
ಸಾಮಾನ್ಯ ಅಬ್ಯರ್ಥಿ 1 1 2
ಒಟ್ಟು 4 1 5
1 ನೇಮಕಾತಿ ವಿಧಾನ ಕರ್ನಾಟಕ ಅಧೀನ ನ್ಯಾಯಾಲಯಗಳು (ಲಿಪಿಕ ಮತ್ತು ಇತರೆ ಹುದ್ದೆಗಳು) (ನೇಮಕಾತಿ) ನಿಯಮಗಳು 1982, ನಿಯಮ 4ರ ಪ್ರಕಾರ ಸರ್ಕಾರದ ಅಧಿಸೂಚನೆ ಸಂಖ್ಯೆ ಲಾ 01 ಎಲ್‌ವಿಸಿ 2005 ದಿನಾಂಕಃ 13.02.2008 ರಲ್ಲಿ ತಿದ್ದುಪಡಿಯಾದಂತೆ.
2. ಅರ್ಜಿಗಳನ್ನು ಕಳುಹಿಸಬೇಕಾದ ವಿಳಾಸ ವಿಲೇಖನಾಧಿಕಾರಿಗಳು, ಲಘು ವ್ಯವಹಾರಗಳ ನ್ಯಾಯಾಲಯ, ನಗರ ಸಿವಿಲ್ ನ್ಯಾಯಾಲಯ ಸಂಕೀರ್ಣ, ಬ ಂಗಳೂರು – 560 009. ೆ
3. ಅಬ್ಯರ್ಥಿಗಳು ಅರ್ಜಿಗಳನ್ನು ಪ ಡ ಯಲು ೆ ವ ುತ್ತು ಸಲ್ಲಿಸಲು ಕೊನೆಯ ದಿನಾಂಕ ದಿನಾಂಕ : 20.07.2017 ರಂದು ಸಂಜೆ 5.30 ಗಂಟೆಯೊಳಗೆ
4. ವಿದ್ಯಾರ್ಹತೆಃ ಅಬ್ಯರ್ಥಿಯು ಏಳನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಕನ್ನಡ ಓದಲು ಮತ್ತು ಬರೆಯಲು ಬರಬೇಕು.
5 ವ ಯೋಮಿತಿ ಅಬ್ಯರ್ಥಿಯು ದಿನಾಂಕ 20.7.2017 ಕ್ಕೆ 18 ವರ್ಷ ಪೂರೈಸಿರಬೇಕು ಮತ್ತು ಗರಿಷ್ಟ ವಯಸ್ಸು ಕೆಳಕಂಡಂತಿದೆ. a. ಪ ರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಪ್ರವರ್ಗ-1ರ ಅಬ್ಯರ್ಥಿಗಳಿಗೆ 40 ವರ್ಷ ಮೀರಿರಬಾರದು b. ಪ ವ ್ರ ರ್ಗ-2ಎ ಯಿಂದ 3ಬಿನ ಅಬ್ಯರ್ಥಿಗಳಿಗೆ 38 ವರ್ಷ ಮೀರಿರಬಾರದು c. ಸಾಮಾನ್ಯ ಅಬ್ಯರ್ಥಿಗಳಿಗೆ 35 ವರ್ಷ ಮೀರಿರಬಾರದು d. ವ ಯಸ್ಸಿನ ಮಿತಿಯನ್ನು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯ/ ಕೇಂದ್ರ ಸ ರ್ಕಾರಿ ನೌಕರರು / ಮಾಜಿ ಸೈನಿಕರು / ಅಂಗವಿಕಲ ಅಬ್ಯರ್ಥಿಗಳು / ಹಾಗೂ ವಿದವೆಯರ ಬಗ್ಗೆ ಕೆ.ಸಿ.ಎಸ್. (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ಪ ಕಾರ ಸಡಿಲಿಕೆಯನ್ನು ಕೊಡಲಾಗುವುದು ್ರ

ಸೂಚನೆ : 1. ಅರ್ಜಿ ನಮೂನೆಯನ್ನು ಲಘು ವ್ಯವಹಾರಗಳ ನ್ಯಾಯಾಲಯದ ಕಛೇರಿಯ ವೇಳೆಯಲ್ಲಿ ರೂ.10 ಶುಲ್ಕ ನೀಡಿ ಅರ್ಜಿಯನ್ನು ಪಡೆಯಬಹುದು.

2. ಬೆಂಗಳೂರು ಹೊರತುಪಡಿಸಿ ಉಳಿದ ಸ್ಥಳಗಳ ಅಬ್ಯರ್ಥಿಗಳು ಅಂಚೆಯ ಮೂಲಕ 10 ರೂ.ಗಳ ಪೋಸ್ಟಲ್ ಆರ್ಡರ್ ಮತ್ತು ಸ್ವ-ವಿಳಾಸ ಇರುವ ಲಕೋಟೆಗೆ 5.00 ರೂಪಾಯಿಗಳ ಅಂಚೆ ಚೀಟಿಯನ್ನು ಅಂಟಿಸಿ ಕಳುಹಿಸಿ ಅರ್ಜಿಯನ್ನು ಪಡೆಯಬಹುದು.

3. ಅಬ್ಯರ್ಥಿಗಳು ಅರ್ಜಿಯೊಂದಿಗೆ ಭಾರತೀಯ ಪೋಸ್ಟಲ್ ಆರ್ಡರ್‌ಗಳನ್ನು ಮಾತ್ರ ವಿಲೇಖನಾಧಿಕಾರಿಗಳು, ಲಘು ವ್ಯವಹಾರಗಳ ನ್ಯಾಯಾಲಯ, ಬೆಂಗಳೂರು ಇವರ ಹೆಸರಿಗೆ ಪಡೆದು ಸಲ್ಲಿಸಬೇಕು. (ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1ಕ್ಕೆ ಸೇರಿದ ಅಬ್ಯರ್ಥಿಗಳು 25/- ರೂಪಾಯಿಗಳ ಪೋಸ್ಟಲ್ ಆರ್ಡರನ್ನು) ಹಾಗೂ ಇತರೆ ಪ್ರವರ್ಗಗಳಿಗೆ ಸೇರಿದ ಅಭ್ಯರ್ಥಿಗಳು 100/-ರೂಗಳ ಪೋಸ್ಟಲ್ ಆರ್ಡರ್‌ಗಳನ್ನು ಸಲ್ಲಿಸಬೇಕು. ಪೋಸ್ಟಲ್ ಆರ್ಡರ್ ಸಲ್ಲಿಸದ ಅರ್ಜಿಗಳನ್ನು ಮಾನ್ಯ ಮಾಡಲಾಗುವುದಿಲ್ಲ. ಲಘು ವ್ಯವಹಾರಗಳ ನ್ಯಾಯಾಲಯದಿಂದ ಅರ್ಜಿ ನಮೂನೆ ಪಡೆಯದೆ ಬೇರೆ ನಮೂನೆ ಅಥವಾ ಬೆರಳಚ್ಚು ಮಾಡಿದ ನಮೂನೆಯನ್ನು ಸಲ್ಲಿಸಿದಲ್ಲಿ ಅವುಗಳನ್ನು ತಿರಸ್ಕರಿಸಲಾಗುವುದು.

4. ಅಭ್ಯರ್ಥಿಯು ವಿದ್ಯಾಭ್ಯಾಸ ಮಾಡಿದ ಸಂಸ್ಥೆ ಹಾಗೂ ಸ್ಥಳೀಯ ಗಣ್ಯ ವ್ಯಕ್ತಿಯಿಂದ ಪಡೆದ ಎರಡು ನಡತೆ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು. (ನಡತೆ ಪ್ರಮಾಣ ಪತ್ರವು ಅಧಿಸೂಚನೆ ದಿನಾಂಕದಿಂದ ಗರಿಷ್ಠ ಆರು ತಿಂಗಳ ಹಿಂದಿನ ಅವಧಿಯದ್ದಾಗಿರಬೇಕು.

5. ನೇಮಕಾತಿಯು ತಾತ್ಕಾಲಿಕವಾಗಿದ್ದು 2 ವರ್ಷದ ಖಾಯಂಪೂರ್ವ ಅವಧಿಯನ್ನು ಪೂರ್ಣಗೊಳಿಸಬೇಕಾಗಿರುತ್ತದೆ.

6. ಅಬ್ಯರ್ಥಿಯು ಈಗಾಗಲೇ ಸರ್ಕಾರಿ ನೌಕರಿಯಲ್ಲಿದ್ದರೆ ಅರ್ಜಿಗಳನ್ನು ಸಮುಚಿತ ಮಾರ್ಗದಲ್ಲಿ ಅಧಿಸೂಚನೆ ದಿನಾಂಕದ ನಂತರದಲ್ಲಿ ನಿರಾಕ್ಷೇಪಣ ಪತ್ರ ಪಡೆದು ಸಲ್ಲಿಸಬೇಕು.

ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೬, ೨೦೧೭ ೧೩೯೯

7. ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ಪ್ರಕಾರ ಅಥವಾ ಇನ್ಯಾವುದೇ ನಿಯಮಗಳ ಪ್ರಕಾರ ಅಬ್ಯರ್ಥಿಯು ಅನರ್ಹನಾಗಿದ್ದಲ್ಲಿ ನೇಮಕಾತಿಗೆ ಅರ್ಹರಾಗುವುದಿಲ್ಲ.

8. ಮೂಲ ಪ್ರಮಾಣ ಪತ್ರಗಳನ್ನು ಸಂದರ್ಶನ ಸಮಯದಲ್ಲಿ ಮಾತ್ರ ಹಾಜರುಪಡಿಸತಕ್ಕದ್ದು.

ಅಬ್ಯರ್ಥಿಗಳು ಅರ್ಜಿಯೊಂದಿಗೆ ಕೆಳಕಂಡ ದಾಖಲಾತಿಗಳ ಸ್ವಯಂ ದೃಡೀಕೃತ ನಕಲನ್ನು ಸಲ್ಲಿಸತಕ್ಕದ್ದು. ತಪ್ಪಿದಲ್ಲಿ ಯಾವ ಸೂಚನೆಯನ್ನು ನೀಡದೆ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

1. ಹುಟ್ಟಿದ ದಿನಾಂಕದ ಬಗ್ಗೆ ಜನನ ಪ್ರಮಾಣ ಪತ್ರ ಅಥವಾ ಶಾಲಾ ವರ್ಗಾವಣೆ ಪತ್ರ ಇತ್ಯಾದಿ 2. ವಿದ್ಯಾರ್ಹತೆ ಬಗ್ಗೆ ಅಂಕಪಟ್ಟಿಗಳ ದೃಡೀಕೃತ ನಕಲು 3. ಈಗಾಗಲೇ ಸೇವೆಯಲ್ಲಿರುವವರ ಬಗ್ಗೆ ಸೇವಾ ದೃಡೀಕರಣ ಪತ್ರ 4. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಬ್ಯರ್ಥಿಗಳು ನಿಗದಿತ ನಮೂನೆ 'ಡಿ' ಪ್ರಕಾರ ಪಡೆದ ಜಾತಿ ಪ್ರಮಾಣ ಪತ್ರ 5. ಪ್ರವರ್ಗ-1 ಕ್ಕೆ ಸೇರಿದ ಅಬ್ಯರ್ಥಿಗಳು ನಿಗದಿತ ನಮೂನೆ 'ಇ' ಪ್ರಕಾರ ಪಡೆದ ಜಾತಿ ಪ್ರಮಾಣ ಪತ್ರ

6. ಹಿಂದುಳಿದ ಪ್ರವರ್ಗಗಳಿಗೆ (2ಎ ಯಿಂದ 3ಬಿ) ಸೇರಿದ ಅಬ್ಯರ್ಥಿಗಳು ಸರ್ಕಾರಿ ಅಧಿಸೂಚನೆ ಸಂಖ್ಯೆ ಎಸ್.ಡಬ್ಲ್ಯೂ.ಡಿ. 126 ಬಿಸಿಎ 2002 ದಿಃ 13.02.2003 ರಲ್ಲಿ ನಿಗಧೀಕರಿಸಿದ್ದ ಫಾರಂ 'ಎಫ್' ಪ್ರಕಾರ ಸಂಬಂಧಿತ ತಹಸೀಲ್ದಾರ್‌ರವರು ನೀಡಿರುವ ಜಾತಿ ಮತ್ತು ಆಧಾಯ ದೃಡೀಕರಣ ಪತ್ರ

7. ಗ್ರಾಮೀಣ ಅಬ್ಯರ್ಥಿಗಳು ಆದೇಶ ಸಂಖ್ಯೆ ಸಿಆಸುಇ 06 ಸೇನೆನಿ 2001 ದಿಃ 13.02.2001 ರ ರೀತ್ಯಾ ನಮೂನೆ-1 ಮತ್ತು 2 ರಲ್ಲಿ ನಿಗಧಿತ ನಮೂನೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳವರಿಂದ ಮೇಲುರುಜು ಮಾಡಿಸಿದ ಪ್ರಮಾಣ ಪತ್ರ

8. ಮಾಜಿ ಸೈನಿಕ ಅಬ್ಯರ್ಥಿಗಳು ಅಂತಿಮ ಬಿಡುಗಡೆ ಆದೇಶದ ಪತ್ರವನ್ನು ಲಗತ್ತಿಸಿರಬೇಕು.

9. ಯೋಜನಾ ನಿರಾಶ್ರಿತ ಪ್ರವರ್ಗದಡಿ ಅರ್ಜಿ ಸಲ್ಲಿಸುವ ಅಬ್ಯರ್ಥಿಗಳು ಸಂಬಂಧಿಸಿದ ಕಂದಾಯ ಅಧಿಕಾರಿಗಳಿಂದ ದೃಡೀಕರಿಸಿದ ಪತ್ರವನ್ನು ಸಲ್ಲಿಸಬೇಕು.

10. ಸಂವಿಧಾನದ ಪರಿಚ್ಛೇದ 371 ಜೆ ರನ್ವಯ ಹೈದರಬಾದ್-ಕರ್ನಾಟಕ ಪ್ರಾಂತ್ಯದಡಿಯಲ್ಲಿ ಅಧಿಸೂಚಿಸಲಾಗಿರುವ ಹುದ್ದೆಗಳಿಗೆ ಮೀಸಲಾತಿಯನ್ನು ಬಯಸುವ ಅಬ್ಯರ್ಥಿಗಳು ಸೂಕ್ತ ಪ್ರಾಧಿಕಾರದಿಂದ ಪಡೆದಿರುವ ಅರ್ಹತಾ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು.

11. ಈಗಾಗಲೇ ಸರ್ಕಾರಿ ಸೇವೆಯಲ್ಲಿರುವ ಅಬ್ಯರ್ಥಿಗಳು ಸೂಕ್ತ ಪ್ರಾಧಿಕಾರದಿಂದ ಪಡೆದ ನಿರಾಕ್ಷೇಪಣ ಪತ್ರವನ್ನು ಸಲ್ಲಿಸಬೇಕು.

12. ಅಬ್ಯರ್ಥಿಗಳು ಅರ್ಜಿಗಳೊಂದಿಗೆ ಲಗತ್ತಿಸುವ ಎಲ್ಲಾ ದಾಖಲಾತಿಗಳನ್ನು ಕಡ್ಡಾಯವಾಗಿ ಸ್ವಯಂ ದೃಡೀಕರಿಸಿ ಸಲ್ಲಿಸತಕ್ಕದ್ದು, ದೃಡೀಕರಣವಿಲ್ಲದೆ ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು

13. ಬರ್ತಿ ಮಾಡಿದ ಅರ್ಜಿ, ಅಡಕಗಳೊಂದಿಗೆ ಅಬ್ಯರ್ಥಿಗಳು ಸ್ವ-ವಿಳಾಸ ಬರೆದು 5/-ರೂ.ಗಳ ಅಂಚೆ ಚೀಟಿಯನ್ನು ಲಗತ್ತಿಸಿ ಲಕೋಟೆಯನ್ನು ಸಲ್ಲಿಸುವುದು. ಸಂದರ್ಶನಕ್ಕೆ ಅರ್ಹರಾಗುವ ಅಬ್ಯರ್ಥಿಗಳಿಗೆ ಸದರಿ ಲಕೋಟೆಯಲ್ಲಿ ಸಂದರ್ಶನ ತಿಳುವಳಿಕೆ ಪತ್ರವನ್ನು ಕಳುಹಿಸುವ ಸಲುವಾಗಿ.

P.R. 90

ಮುಖ್ಯ ನ್ಯಾಯಾಧೀಶರ ಆದೇಶದ ಮೇರೆಗೆ

ವಿಲೇಖನಾಧಿಕಾರಿಗಳು,

SC-10

ಲಘು ವ್ಯವಹಾರಗಳ ನ್ಯಾಯಾಲಯ, ಬೆಂಗಳೂರು ಅಧ್ಯಕ್ಷರು, ಆಯ್ಕೆ ಮತ್ತು ನೇಮಕಾತಿ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬೆಂಗಳೂರು

ಅಧಿಸೂಚನೆ

ಸಂ. ಇಎಸ್‌ಟಿ(4)ವಿಎ.ಸಿಆರ್.22/2016-17, ದಿನಾಂಕ: 15-06-2017

{{ವಿಷಯ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಗ್ರ್ರಾಮಲೆಕ್ಕಿಗರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಬಗ್ಗೆ.

ಉಲ್ಲೇಖ : 1) ಸರ್ಕಾರದ ಆದೇಶ ಸಂ.ಸಿಆಸುಇ 08 ಸೆಹಿಮ 95, ದಿನಾಂಕ 20.06.1995

2) ಸರ್ಕಾರದ ಆದೇಶ ಸಂ.ಸಿಆಸುಇ 06 ಸೆನೆನಿ 2001, ದಿನಾಂಕ 13.02.2001 ರ ಅನುಬಂಧ

3) ಸರ್ಕಾರದ ಆದೇಶ ಸಂ.ಸಿಆಸುಇ 53 ಸೆನೆನಿ 2007, ದಿನಾಂಕ 04.01.2008

4) ಸರ್ಕಾರದ ಆದೇಶ ಸಂ.ಕಂಇ 33 ಡಿಎಸ್‌ಪಿ 2012, ದಿನಾಂಕ 05.06.2012

5) ಸರ್ಕಾರದ ಅ.ಸ.ಪ.ಸಂ.ಕಂಇ 33 ಡಿಎಸ್‌ಪಿ 2012, ದಿನಾಂಕ 21.06.2012

6) ಸರ್ಕಾರದ ಆದೇಶ ಸಂ.ಕಂಇ 666 ಎಎಸ್‌ಡಿ 2012, ದಿನಾಂಕ 04.07.2013

7) ಈ ಕಛೇರಿಯ ಅಧಿಸೂಚನೆ ಸಂ.ಇಎಸ್‌ಟಿ(1)ಸಿಆರ್.65/13-14, ದಿನಾಂಕ 09-10-2013

8) ಈ ಪ್ರಾಧಿಕಾರದ ಅಧಿಸೂಚನೆ ಸಂ.ಸಿಬ್ಬಂದಿ(4)ಗ್ರಾಲೆ.ಸಿಆರ್.10/2014-15 ದಿನಾಂಕ 14-08-2014.

೧೪೦೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೬, ೨೦೧೭ ಭಾಗ ೫

ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 16 ಗ್ರಾಮಲೆಕ್ಕಿಗರ ಹುದ್ದೆಗಳನ್ನು (ಈ ಪ್ರಾಧಿಕಾರದ ಉಲ್ಲೇಖ (8)ರ ಅಧಿಸೂಚನೆಯಂತೆ ಭರ್ತಿಯಾಗದೆ ಇರುವ 1 ಗ್ರಾಮಲೆಕ್ಕಿಗರ ಹುದ್ದೆಯನ್ನು ಒಳಗೊಂಡಂತೆ) ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರದ ಉಲ್ಲೇಖಿತ ಆದೇಶ ಗಳಂತೆ ಆನ್‌ಲೈನ್ (Online) ಮೂಲಕ ಅರ್ಜಿಗಳನ್ನು ಕರೆಯುವ ಸಲುವಾಗಿ ಅರ್ಹ ಅಭ್ಯರ್ಥಿಗಳಿಂದ ಈ ಕೆಳಕಾಣಿಸಿದ ಷರತ್ತಿಗೊಳಪಡಿಸಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

1) ಹುದ್ದೆಗಳ ವಿವರ :

ಅ. ಹುದ್ದೆ ಹಾಗೂ ಸಂಖ್ಯೆ : ಗ್ರಾಮಲೆಕ್ಕಿಗರ ಹುದ್ದೆಗಳು ಒಟ್ಟು – 16

ಆ. ವೇತನ ಶ್ರೇಣಿ : 11600-200-12000-250-13000-300-14200-350-15600-400-17200-450-19000-500-21000 2) ಹುದ್ದೆಗಳ ವರ್ಗೀಕರಣ :

ಎ) 2014ರಲ್ಲಿ ಹೊರಡಿಸಿದ ಅಧಿಸೂಚನೆಯಂತೆ ಭರ್ತಿಯಾಗದೆ ಇರುವ 1 ಖಾಲಿ ಹುದ್ದೆಯನ್ನು ತುಂಬಬೇಕಾದ ರೋಸ್ಟರ್ ಬಿಂದುವಿನ ವಿವರ:

ಕ್ರ.ಸಂ. ವ ರ್ಗ ಉಪ ವರ್ಗ ಒಟ್ಟು
1 ಪ ವ ್ರ ರ್ಗ-2(ಎ) ಗ್ರಾಮೀಣ ಅಭ್ಯರ್ಥಿ 1
ಒಟ್ಟು 1 1

ಬಿ) 2017ರ ಪ್ರಸ್ತುತ ಅಧಿಸೂಚನೆಯಂತೆ ಉಳಿಕೆ 15 ಖಾಲಿ ಹುದ್ದೆಗಳನ್ನು ತುಂಬಬೇಕಾದ ರೋಸ್ಟರ್ ಬಿಂದುಗಳ ವಿವರ:

ಕ್ರ. ಸಂ. ವ ರ್ಗ ಸಾಮಾನ್ಯ ವ ುಹಿಳೆ ಗ್ರಾಮೀಣ ಅಂಗವಿಕಲರು ಕನ್ನಡ ಮಾಧ್ಯಮ ಒಟ್ಟು
1 ಪ ರಿಶಿಷ್ಟ ಜಾತಿ - 1 1 - 1 3
2 ಪ ವ ್ರ ರ್ಗ-2(ಎ) - - 1 - 1 2
3 ಪ ವ ್ರ ರ್ಗ-2(ಬಿ) - - - 1 - 1
4 ಪ ವ ್ರ ರ್ಗ-3(ಎ) - - - 1 - 1
5 ಪ ವ ್ರ ರ್ಗ-3(ಬಿ) - - - 1 - 1
6 ಸಾಮಾನ್ಯ 2 2 2 1 0 7
ಒಟ್ಟು 2 3 4 4 2 15

3. ಶೈಕ್ಷಣಿಕ ವಿದ್ಯಾರ್ಹತೆ :

ದ್ವಿತೀಯ ವರ್ಷದ ಪಿ.ಯು.ಸಿ. ಅಥವಾ 12ನೇ ತರಗತಿ (CBSE/ICSE) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಕಂಪ್ಯೂಟರ್ ಅನುಭವ ಹೊಂದಿರಬೇಕು.

4. ವಯೋಮಿತಿ :

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದಂದು ಕೆಳಕಾಣಿಸಿದ ವಯೋಮಿತಿ ಹೊಂದಿರಬೇಕು.

ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1 : ಕನಿಷ್ಠ 18 ವರ್ಷ ಗರಿಷ್ಠ 40 ವರ್ಷ

ಇತರೆ ಹಿಂದುಳಿದ ವರ್ಗ

: ಕನಿಷ್ಠ 18 ವರ್ಷ ಗರಿಷ್ಠ 38 ವರ್ಷ

ಸಾಮಾನ್ಯ ವರ್ಗ

: ಕನಿಷ್ಠ 18 ವರ್ಷ ಗರಿಷ್ಠ 35 ವರ್ಷ

ಈ ಕೆಳಗಿನ ಸಂದರ್ಭಗಳಲ್ಲಿ ನೇಮಕಾತಿಯ ಗರಿಷ್ಠ ವಯೋಮಿತಿಯನ್ನು ಕೆಳಗೆ ತಿಳಿಸಿರುವಷ್ಟರ ಮಟ್ಟಿಗೆ ಹೆಚ್ಚಿಸಲಾಗುವುದು.

ಅ) ಅಭ್ಯರ್ಥಿಯು ಮಾಜಿ ಸೈನಿಕನಾಗಿದ್ದಲ್ಲಿ 3 ವರ್ಷಗಳು ಅಥವಾ ಕೇಂದ್ರ ಸಶಸ್ತ್ರ ದಳದಲ್ಲಿ ಎಷ್ಟು ವರ್ಷ ಸೇವೆ ಸಲ್ಲಿಸಿರುವರೋ ಅಷ್ಟು ವರ್ಷಗಳು ಸೇರಲ್ಪಡುತ್ತವೆ.

ಆ) ಅಭ್ಯರ್ಥಿಯು ಅಂಗವಿಕಲರಾಗಿದ್ದಲ್ಲಿ 10 ವರ್ಷಗಳು.

ಇ) ಅಭ್ಯರ್ಥಿಯು ವಿಧವೆಯಾಗಿದ್ದಲ್ಲಿ 10 ವರ್ಷಗಳು.

5. ಅವಧಿ :

ಆನ್‌ಲೈನ್ (Online) ಮೂಲಕ ಅರ್ಜಿಗಳನ್ನು ಸಲ್ಲಿಸಲು ಮತ್ತು ನಿಗದಿತ ಅರ್ಜಿ ಶುಲ್ಕವನ್ನು ಪಾವತಿಸಲು ನಿಗದಿಪಡಿಸಿದ ಅವಧಿ:

ದಿನಾಂಕ 22-06-2017 ರಿಂದ ದಿನಾಂಕ 21-07-2017 ರವರೆಗೆ

ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೬, ೨೦೧೭ ೧೪೦೧

6. ಅರ್ಜಿಯ ನಮೂನೆ :

ಆನ್‌ಲೈನ್ (Online) ಮೂಲಕ ಅರ್ಜಿ ಸಲ್ಲಿಸುವ ವಿಧಾನ :

ಅರ್ಜಿಯನ್ನು ಆನ್‌ಲೈನ್ (Online) ಮುಖಾಂತರ ಮಾತ್ರ ಸಲ್ಲಿಸಬೇಕು. ಅರ್ಜಿಯನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿರುವುದಿಲ್ಲ. ಅಭ್ಯರ್ಥಿಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಕಛೇರಿಯ ಅಧಿಕೃತ ವೆಬ್‌ಸೈಟ್ ಆದ http://bengalururural-va.kar.nic.in ರ ಮೇಲೆ ಕ್ಲಿಕ್ ಮಾಡಿದಾಗ ಕಂಪ್ಯೂಟರ್ ಪರದೆಯ ಮೇಲೆ ಬರುವ ತಂತ್ರಾಂಶದಲ್ಲಿ ಅರ್ಜಿಯನ್ನು ತುಂಬಬೇಕು ಮತ್ತು ಭಾವಚಿತ್ರವನ್ನು ಅಪ್‌ಲೋಡ್ ಮಾಡಬೇಕು. ಅಭ್ಯರ್ಥಿಯು ಆನ್‌ಲೈನ್‌ನಲ್ಲಿ ಭರ್ತಿ ಮಾಡಿದ ಅರ್ಜಿಯಲ್ಲಿನ ಮಾಹಿತಿ ಸರಿಯಾಗಿರುವ ಬಗ್ಗೆ ಖಚಿತಪಡಿಸಿಕೊಂಡು, ನಂತರ submit button ಅನ್ನು ಒತ್ತಿದರೆ ಅರ್ಜಿ ಸಂಖ್ಯೆ (Reference Number) ಸೃಷ್ಟಿಯಾಗುತ್ತದೆ. ಆನಂತರ ಆ ವೆಬ್ ಸೈಟ್‌ನಲ್ಲಿ ಕಂಪ್ಯೂಟರ್ ಪರದೆಯ ಮೇಲೆ ಇರುವ Pay online/Chalan ಮೇಲೆ ಕ್ಲಿಕ್ ಮಾಡಿದಾಗ ಬರುವ ಎಸ್.ಬಿ.ಐ. ಬ್ಯಾಂಕಿನ SBI COLLECT ಪುಟದ ಕೊನೆಯಲ್ಲಿ ಇರುವ Proceed button ಅನ್ನು ಒತ್ತಿದರೆ Payment Category ಪುಟ ಬರುತ್ತದೆ. ಆ ಪುಟದಲ್ಲಿ ಸೂಕ್ತ ಆಯ್ಕೆ ಮಾಡಿಕೊಂಡ ನಂತರ ಬರುವ Provide details of Payment ಪುಟದಲ್ಲಿ ಅವಶ್ಯ ಮಾಹಿತಿಯನ್ನು ಭರ್ತಿ ಮಾಡಿ submit button ಅನ್ನು ಒತ್ತಬೇಕು. ತದನಂತರ ಪರದೆಯ ಮೇಲೆ ಬರುವ ಪುಟದಲ್ಲಿ ಅರ್ಜಿ ಶುಲ್ಕವನ್ನು ಇಂಟರ್‌ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇತರೆ ಆನ್‌ಲೈನ್ ಮೂಲಕ ಅಥವಾ ಆಫ್‌ಲೈನ್ ಎಂದರೆ ಎಸ್.ಬಿ.ಐ.ನ ಯಾವುದೇ ಶಾಖೆಯಲ್ಲಿ ನಗದು ಮೂಲಕ ಪಾವತಿ ಮಾಡುವ ವಿಧಾನವನ್ನು ಆಯ್ಕೆ ಮಾಡಿಕೊಳ್ಳಬಹುದು. ಇಂಟರ್‌ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ ಅಥವಾ ಇತರೆ ಆನ್‌ಲೈನ್ ಮೂಲಕ ಪಾವತಿ ಮಾಡಿದಲ್ಲಿ ಪರದೆಯ ಮೇಲೆ (Acknowledgement Slip) ಮೂಡುತ್ತದೆ. ಇದರ ಒಂದು ಪ್ರತಿಯನ್ನು ಪ್ರಿಂಟ್ ತೆಗೆದುಕೊಂಡು ಅಭ್ಯರ್ಥಿಯು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಅಭ್ಯರ್ಥಿಯು ಆಫ್‌ಲೈನ್ ಎಂದರೆ ನಗದು ಮೂಲಕ ಪಾವತಿ ಮಾಡುವುದಾದರೆ ಸ್ವೀಕೃತಿ ಪತ್ರ (Acknowledgement Slip) ಮತ್ತು ದ್ವಿಪ್ರತಿ ಚಲನ್‌ನ್ನು ತೆಗೆದುಕೊಳ್ಳಬೇಕು. ಈ ಚಲನ್‌ನೊಂದಿಗೆ ನಿಗದಿತ ಅರ್ಜಿ ಶುಲ್ಕ ಮತ್ತು ಬ್ಯಾಂಕ್ ಸೇವಾ ಶುಲ್ಕವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಯಾವುದಾದರೂ ಶಾಖೆಯಲ್ಲಿ, ಜಿಲ್ಲಾಧಿಕಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ಹೆಸರಿನಲ್ಲಿ ಇರುವ ಎಸ್.ಬಿ.ಐ., ರೇಸ್ ಕೋರ್ಸ್ ರಸ್ತೆ ಶಾಖೆ, ಬೆಂಗಳೂರು (IFSC Code SBIN0006198) ರಲ್ಲಿನ ಚಾಲ್ತಿ ಖಾತೆ ಸಂ. (Current Account No.) 34030804946 ಗೆ ಪಾವತಿಸಬೇಕು. ಪಾವತಿಸುವಾಗ ಚಲನ್‌ನಲ್ಲಿ ಅರ್ಜಿಯ ಸಂಖ್ಯೆ (Reference Number) ಮತ್ತು ಅಭ್ಯರ್ಥಿಯ ಹೆಸರು ಸರಿಯಾಗಿ ನಮೂದಾಗಿದೆಯೇ ಎಂದು ಪರಿಶೀಲಿಸಬೇಕು. ಅಭ್ಯರ್ಥಿಯು ಸ್ವೀಕೃತಿ ಪತ್ರವನ್ನು ಮತ್ತು ಚಲನ್ ಪಾವತಿಯ ಒಂದು ಪ್ರತಿಯನ್ನು ಕಡ್ಡಾಯವಾಗಿ ತಮ್ಮ ಬಳಿ ಇರಿಸಿಕೊಳ್ಳಬೇಕು. ಇನ್ನೊಂದು ಚಲನ್ ಪ್ರತಿ ಬ್ಯಾಂಕ್ ಬಳಿ ಇರುತ್ತದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಹಾಗೂ ಬ್ಯಾಂಕಿನಲ್ಲಿ ನಿಗದಿತ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 21-07-2017 ಆಗಿರುತ್ತದೆ. ಮೂಲ ದಾಖಲೆಗಳನ್ನು ಹಾಗೂ ಅದರ ಒಂದು ಸೆಟ್ ಧೃಡೀಕೃತ ಪ್ರತಿಗಳನ್ನು ಪರಿಶೀಲನೆಗೆ ನಿಗದಿಪಡಿಸುವ ದಿನಾಂಕದಂದು ಈ ಕೆಳಗಿನ ನೇಮಕಾತಿ ಪ್ರಾಧಿಕಾರಕ್ಕೆ ಹಾಜರುಪಡಿಸಬೇಕು.

ಅಧ್ಯಕ್ಷರು, ಆಯ್ಕೆ ಮತ್ತು ನೇಮಕಾತಿ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ, 1ನೇ ಮಹಡಿ, ಪೋಡಿಯಂ ಬ್ಲಾಕ್, ವಿ.ವಿ.ಟವರ್,

ಡಾ:ಬಿ.ಆರ್.ಅಂಬೇಡ್ಕರ್ ವೀಧಿ, ಬೆಂಗಳೂರು-560 001

ಯಾವುದೇ ರೀತಿಯ ದಾಖಲೆಗಳನ್ನು ಅರ್ಜಿಯೊಂದಿಗೆ ಸಲ್ಲಿಸುವ ಅಗತ್ಯ ಇರುವುದಿಲ್ಲ. ಆದರೆ, ಮೂಲ ದಾಖಲೆಗಳ ಪರಿಶೀಲನಾ ದಿನಾಂಕದಂದು, ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ಒಳಗಾಗಿ ಪಡೆದುಕೊಂಡ ದೃಡೀಕೃತ ದಾಖಲೆಗಳನ್ನು ಹಾಜರುಪಡಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಈ ಕಛೇರಿಯ ಅಧಿಕೃತ ವೆಬ್‌ಸೈಟ್ http:bangalorerural.nic.in ರಲ್ಲಿ ಪರಿಶೀಲಿಸಬಹುದಾಗಿದೆ ಅಥವಾ ದೂರವಾಣಿ ಸಂ. 22867007/22860412 ಗಳನ್ನು ಸಂಪರ್ಕಿಸಬಹುದಾಗಿದೆ.

7. ಅಭ್ಯರ್ಥಿಯು ನಿಗದಿತ ಅರ್ಜಿ ಶುಲ್ಕವನ್ನು ಬ್ಯಾಂಕ್‌ಗೆ ಪಾವತಿಸುವ ಬಗ್ಗೆ :

1. ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1 / ಮಾಜಿ ಸೈನಿಕ / ಮಹಿಳಾ ಅಭ್ಯರ್ಥಿ – ರೂ.150/-

2. ಸಾಮಾನ್ಯ / ಇತರೆ ಅಭ್ಯರ್ಥಿ - ರೂ.300/-

8. ಜಾತಿ ಮೀಸಲಾತಿ ಪ್ರಮಾಣ ಪತ್ರಗಳು :

ಜಾತಿ ಮೀಸಲಾತಿ ಕೋರಬಯಸುವ –

• ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿ - ನಮೂನೆ "ಡಿ" • ಪ್ರವರ್ಗ-1 ಅಭ್ಯರ್ಥಿ - ನಮೂನೆ "ಇ" • ಪ್ರವರ್ಗ-2ಎ, 2ಬಿ, 3ಎ, 3ಬಿ ಅಭ್ಯರ್ಥಿ - ನಮೂನೆ "ಎಫ್" ನಲ್ಲಿ

ಸಂಬಂಧಪಟ್ಟ ತಹಶೀಲ್ದಾರ್‌ರವರಿಂದ ಪ್ರಮಾಣ ಪತ್ರವನ್ನು ಪಡೆದು ಅದರ ದೃಡೀಕೃತ ನಕಲನ್ನು ಮೂಲ ದಾಖಲೆಗಳ ಪರಿಶೀಲನಾ ಸಮಯದಲ್ಲಿ ಸಲ್ಲಿಸಬೇಕು. 9. ಗ್ರಾಮೀಣ ಅಭ್ಯರ್ಥಿಗಳು :

ಗ್ರಾಮೀಣ ಅಭ್ಯರ್ಥಿ ಎಂದರೆ ಒಂದು ಹುದ್ದೆಗಾಗಿ ಮೀಸಲಾದ ಅರ್ಹತಾ ಪರೀಕ್ಷೆಯು ಎಸ್ಎಸ್ಎಲ್‌ಸಿ ಅಥವಾ ಉನ್ನತ ಪರೀಕ್ಷೆಯಾಗಿದ್ದಲ್ಲಿ, 1ನೇ ತರಗತಿಯಿಂದ 10ನೇ ತರಗತಿಯವರೆಗೆ ಗ್ರಾಮೀಣ ವ್ಯಾಸಂಗದ ಪ್ರಮಾಣ ಪತ್ರವನ್ನು ಸಂಬಂಧಪಟ್ಟ ಪ್ರಾಧಿಕಾರಿಯಿಂದ ದೃಡೀಕೃತ ಗ್ರಾಮೀಣ ಪ್ರಮಾಣ ಪತ್ರವನ್ನು ಪಡೆದು ಹಾಜರುಪಡಿಸಬೇಕು. ಗ್ರಾಮೀಣ ಮೀಸಲಾತಿಗೆ ಒಳಪಡುವ ಪ್ರದೇಶಗಳಲ್ಲಿ ವ್ಯಾಸಂಗ ಮಾಡಿ ಉತ್ತೀರ್ಣರಾಗಿರುವವರು ಮಾತ್ರ ಈ ಮೀಸಲಾತಿಗೆ ಅರ್ಹರಾಗಿರುತ್ತಾರೆ. ಗ್ರಾಮೀಣ ಅಭ್ಯರ್ಥಿಗೆಂದು ಮೀಸಲಿರಿಸಿದ ಹುದ್ದೆಯನ್ನು ಕ್ಲೇಮ್ ಮಾಡುವ ಸಾಮಾನ್ಯ ಅರ್ಹತೆಯ ಅಭ್ಯರ್ಥಿಯು ನಮೂನೆ-2ರ ಪ್ರಮಾಣ ಪತ್ರವಲ್ಲದೇ ಮೇಲುಸ್ಥರಕ್ಕೆ ಸೇರಿಲ್ಲದಿರುವ ಬಗ್ಗೆ ನಮೂನೆ-1ರಲ್ಲಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಂಬಂಧಿತ ತಹಶೀಲ್ದಾರ್‌ರವರಿಂದ ಪಡೆದು ಅದರ ಒಂದೊಂದು ಫೋಟೋ ಪ್ರತಿಯನ್ನು ಹಾಜರುಪಡಿಸ ಬೇಕು. ಅಂತೆಯೇ ಗ್ರಾಮೀಣ ಮೀಸಲಾತಿ ಕೋರುವ೧೪೦೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೬, ೨೦೧೭ ಭಾಗ ೫ ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡ/ಪ್ರವರ್ಗ-1/2ಎ/2ಬಿ/ 3ಎ/3ಬಿ ಮೀಸಲಾತಿಗೆ ಸೇರಿದ ಅಭ್ಯರ್ಥಿಯು ಕಡ್ಡಾಯವಾಗಿ ಗ್ರಾಮೀಣ ಮೀಸಲಾತಿಯ ಪ್ರಮಾಣ ಪತ್ರವನ್ನು ನಮೂನೆ-2ರಲ್ಲಿ ನಿಗದಿತ ಪ್ರಾಧಿಕಾರಿಗಳಿಂದ ಪಡೆದು, ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಯವರಿಂದ ಮೇಲುರುಜು ಮತ್ತು ಮೊಹರು ಮಾಡಿಸಿಕೊಂಡು ಅದರ ಒಂದು ಪ್ರತಿಯನ್ನು ಹಾಜರುಪಡಿಸಬೇಕು. 10. ಅಂಗವಿಕಲ ಅಭ್ಯರ್ಥಿಗಳು :

ಸರ್ಕಾರದ ಅಧಿಸೂಚನೆ ಸಂ.ಡಿಪಿಎಆರ್ 54 ಎಸ್ಆರ್ಆರ್ 2012, ದಿನಾಂಕ 23-06-2012 ರಲ್ಲಿ ಗ್ರಾಮಲೆಕ್ಕಿಗರ ಹುದ್ದೆಗೆ ಆಯ್ಕೆ ಮಾಡಲು ಗುರುತಿಸಿರುವ ಅಂಗವಿಕಲತೆಗೆ ಮಾತ್ರ ಕಾಯ್ದಿರಿಸಲಾಗಿದೆ. ಸರ್ಕಾರದ ಸುತ್ತೋಲೆ ಸಂಖ್ಯೆ: ಕಂಇ 100 ಬಿಎಸ್‌ಸಿ 2011 ದಿನಾಂಕ 29-06-2012 ರಂತೆ ಈ ಕೆಳಕಾಣಿಸಿದ ಅಂಗವಿಕಲತೆಯುಳ್ಳವರನ್ನು ಮಾತ್ರ ಗ್ರಾಮ ಲೆಕ್ಕಿಗರ ನೇಮಕಾತಿಗೆ ಪರಿಗಣಿಸಲಾಗುವುದು.

• ಕುಷ್ಟರೋಗದಿಂದ ಗುಣಮುಖರಾದವರು (Leprosy Cured) • ಶ್ರವಣದೋಷವುಳ್ಳವರು (Hearing Impaired) • ದೈಹಿಕ ಅಂಗವಿಕಲರು (Loco motor Disability) • ಮಾನಸಿಕ ಅಸ್ವಸ್ಥತೆ (Mentally Ill)

ಅಂಗವಿಕಲತೆಗೆ ಮೀಸಲಾತಿ ಪಡೆಯಲಿಚ್ಚಿಸುವ ಅಭ್ಯರ್ಥಿಯು ಸರ್ಕಾರದ ಆದೇಶ ಸಂ.ಸಿಆಸುಇ 115 ಸೇನನಿ 2005, ದಿನಾಂಕ 19-11-2005 ರಲ್ಲಿ ನಿಗದಿಪಡಿಸಿರುವ ನಮೂನೆಯಲ್ಲಿ ಅಂಗವೈಕಲ್ಯತೆ ಬಗ್ಗೆ ಸಂಬಂಧಪಟ್ಟ ಜಿಲ್ಲಾ ವೈದ್ಯಕೀಯ ಮಂಡಳಿಯು ನೀಡಿರುವ ಪ್ರಮಾಣ ಪತ್ರವನ್ನು ಹೊಂದಿರಬೇಕು. 11. ಅರ್ಹತಾ ಷರತ್ತುಗಳು:

1. ಭಾರತೀಯ ನಾಗರಿಕನಾಗಿರತಕ್ಕದ್ದು. 2. ಅಭ್ಯರ್ಥಿಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿರಬೇಕು ಮತ್ತು ಅವರು ನೇಮಕಾತಿ ಹೊಂದುವ ಹುದ್ದೆಯ ಕರ್ತವ್ಯಗಳ ದಕ್ಷ ನಿರ್ವಹಣೆಗೆ ಆತಂಕವನ್ನು ಉಂಟು ಮಾಡುವ ಸಂಭವವಿರುವ ಯಾವುದೇ ದೈಹಿಕ ನ್ಯೂನತೆಯಿಂದ ಮುಕ್ತರಾಗಿರಬೇಕು.

3. ದೈಹಿಕವಾಗಿ ಅನರ್ಹರಾಗಿದ್ದಲ್ಲಿ, ವೈದ್ಯಕೀಯ ಮಂಡಳಿಯ ವರದಿಯ ಮೇಲೆ ಅನರ್ಹರೆಂಬುದಾಗಿ ತಿರಸ್ಕರಿಸುವ ಪೂರ್ಣ ವಿವೇಚನೆಯನ್ನು ನೇಮಕಾತಿ ಪ್ರಾಧಿಕಾರ ಕಾಯ್ದಿರಿಸಿಕೊಂಡಿದೆ.

4. ನಿಗದಿತ ಶೈಕ್ಷಣಿಕ ಅರ್ಹತೆಯ ಜೊತೆಗೆ ಮೇಲ್ಕಂಡ ಅರ್ಹತೆಗಳನ್ನು ಹೊಂದಿ ವಯೋಮಿತಿಯೊಳಗೆ ಇರುವ ಅಭ್ಯರ್ಥಿಯು ಮಾತ್ರ ನೇಮಕಾತಿಗಾಗಿ ಅರ್ಜಿ ಸಲ್ಲಿಸುವ ಅರ್ಹತೆಯನ್ನು ಹೊಂದಿರುತ್ತಾರೆ.

12. ಪ್ರಮುಖ ಸೂಚನೆಗಳು :

ಅಭ್ಯರ್ಥಿಯು ಕೆಳಕಾಣಿಸಿದ ಪ್ರಮಾಣ ಪತ್ರಗಳನ್ನು ಮೂಲ ದಾಖಲೆಗಳ ಪರಿಶೀಲನಾ ಸಮಯದಲ್ಲಿ ತಪ್ಪದೇ ಸಲ್ಲಿಸಬೇಕು.

1. ಹುದ್ದೆಗೆ ನಿಗದಿಪಡಿಸಲಾದ ವಿದ್ಯಾರ್ಹತೆಯ ಅಂಕಪಟ್ಟಿ/ಪ್ರಮಾಣ ಪತ್ರ ಮತ್ತು ಕಂಪ್ಯೂಟರ್ ಜ್ಞಾನದ ಬಗ್ಗೆ ದಾಖಲೆ

2. ನಿಗದಿಪಡಿಸಿದ ಅರ್ಜಿ ಶುಲ್ಕವನ್ನು ಬ್ಯಾಂಕ್‌ಗೆ ಜಮಾ ಮಾಡಿದ ಮೂಲ ಚಲನ್.

3. ಜನ್ಮ ದಿನಾಂಕವನ್ನು ನಮೂದಿಸಿರುವ ಎಸ್ಎಸ್ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯ ಪ್ರಮಾಣಪತ್ರ /ವರ್ಗಾವಣೆ ಪತ್ರ/ಜನ್ಮ ದಿನಾಂಕವನ್ನು ತೋರಿಸುವ ಸಂಚಿತ ದಾಖಲೆಗಳ ದೃಡೀಕೃತ ಪತ್ರ.

4. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1/2ಎ/2ಬಿ/3ಎ/3ಬಿ ರಜಾತಿ ಪ್ರಮಾಣ ಪತ್ರ (ಮೀಸಲಾತಿ ಕೋರಿದ್ದಲ್ಲಿ).

5. ಗ್ರಾಮೀಣ ಮೀಸಲಾತಿ ಕೋರುವ ಸಾಮಾನ್ಯ ವರ್ಗದ ಅಭ್ಯರ್ಥಿಯು ನಮೂನೆ-2ರ ಮೀಸಲಾತಿ ಪ್ರಮಾಣ ಪತ್ರದ ಜೊತೆಗೆ ನಮೂನೆ-1ರಲ್ಲಿ ಅವರು ಮೇಲುಸ್ತರಕ್ಕೆ ಸೇರಿಲ್ಲದಿರುವ ಬಗ್ಗೆ ಸಂಬಂಧಪಟ್ಟ ತಾಲ್ಲೂಕು ತಹಶೀಲ್ದಾರರಿಂದ ಪಡೆದಿರುವ ಪ್ರಮಾಣ ಪತ್ರ.

6. ಗ್ರಾಮೀಣ ಮೀಸಲಾತಿಯನ್ನು ಕೋರುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1/2ಎ/2ಬಿ/ 3ಎ/3ಬಿ ಗೆ ಸೇರಿದ ಅಭ್ಯರ್ಥಿಯು ನಮೂನೆ-2ರಲ್ಲಿ ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರ.

7. ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಪ್ರಮಾಣ ಪತ್ರ (ಮೀಸಲಾತಿ ಕೋರಿದ್ದಲ್ಲಿ)

8. ಅಂಗವೈಕಲ್ಯತೆ ಬಗ್ಗೆ ಪ್ರಮಾಣ ಪತ್ರ (ಮೀಸಲಾತಿ ಕೋರಿದ್ದಲ್ಲಿ)

9. ಸೈನಿಕ ಸೇವೆಯಿಂದ ಬಿಡುಗಡೆಯಾದ ಬಗ್ಗೆ ಪ್ರಮಾಣಪತ್ರ (ಮಾಜಿ ಸೈನಿಕ ಮೀಸಲಾತಿ ಕೋರಿದ್ದಲ್ಲಿ)

10. ಕ್ರ.ಸಂ.3, 4, 5, 6, 7 ಮತ್ತು 8ಕ್ಕೆ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ಪಡೆದಿರಬೇಕು.

13. ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯವರೊಂದಿಗೆ ಪತ್ರ ವ್ಯವಹಾರ :

ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯವರ ಕಛೇರಿಯಿಂದ ಅಭ್ಯರ್ಥಿಯ ವಿಚಾರದಲ್ಲಿ ಅಭ್ಯರ್ಥಿಯೊಂದಿಗೆ ಯಾವುದೇ ಪತ್ರ ವ್ಯವಹಾರವನ್ನು ನಡೆಸತಕ್ಕದ್ದಲ್ಲ. ನೇಮಕಾತಿಗೆ ಅರ್ಜಿ ಸಲ್ಲಿಸಿದ ನಂತರ ವಿಳಾಸ ಬದಲಾವಣೆ ಇದ್ದಲ್ಲಿ ಅಭ್ಯರ್ಥಿಯು ಲಿಖಿತ ಮನವಿ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯವರ ಕಛೇರಿಯ ಗಮನಕ್ಕೆ ತರಬೇಕು.

14. ಇತರೆ ಸೂಚನೆಗಳು :

1. ಅಭ್ಯರ್ಥಿಯುು ಆನ್‌ಲೈನ್‌ನಲ್ಲಿ ಪಡೆದ Challan ಹಾಗೂ Acknowledgement Slip ನ್ನು ಮಡಚುವುದಾಗಲಿ, ಹರಿಯುವುದಾಗಲಿ ಮಾಡದೇ ಹಾಳಾಗದಂತೆ ಎಚ್ಚರವಹಿಸಬೇಕು.

ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೬, ೨೦೧೭ ೧೪೦೩

2. ಸೇವೆಯಲ್ಲಿರುವ ಅಭ್ಯರ್ಥಿಯು ಅವರ ನೇಮಕಾತಿ ಪ್ರಾಧಿಕಾರದಿಂದ ನಿರಾಕ್ಷೇಪಣ ಪತ್ರವನ್ನು (No Objection Certificate) ಪಡೆದು ಮೂಲ ದಾಖಲೆಗಳ ಪರಿಶೀಲನಾ ಸಮಯದಲ್ಲಿ ಸಲ್ಲಿಸಬೇಕು.

3. ನೇಮಕಾತಿ ಬಗ್ಗೆ ಅಂತಿಮ ತೀರ್ಮಾನವನ್ನು ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾಧಿಕಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬೆಂಗಳೂರು ಇವರು ಕಾಯ್ದಿರಿಸಿಕೊಂಡಿರುತ್ತಾರೆ.

4. ಅಭ್ಯರ್ಥಿಯ ಹೆಸರು ಕೇವಲ ಅಂತಿಮ ಆಯ್ಕೆ ಪಟ್ಟಿಯಲ್ಲಿ ಬಂದಿದೆ ಎಂಬುದರ ಆಧಾರದ ಮೇಲೆ ಅಭ್ಯರ್ಥಿಗೆ ನೇಮಕಾತಿಯ ಯಾವುದೇ ಹಕ್ಕು ದೊರೆಯುವುದಿಲ್ಲ. ಆಯ್ಕೆಯ ಸಂಬಂಧವಾಗಿ ಈ ಕಛೇರಿಯೊಂದಿಗೆ ಯಾವುದೇ ಪತ್ರ ವ್ಯವಹಾರ ನಡೆಸಲು ಆಸ್ಪದ ಇರುವುದಿಲ್ಲ.

5. ವೆಬ್‌ಸೈಟ್‌ನಲ್ಲಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿದ ನಂತರ ಆಯ್ಕೆಯಾದ ಅಭ್ಯರ್ಥಿಯು ಸೂಚಿಸಿದ ದಿನಾಂಕದಂದು ತನ್ನ ಎಲ್ಲಾ ದಾಖಲೆಗಳೊಂದಿಗೆ ಪರಿಶೀಲನಾ ಸಂದರ್ಶನಕ್ಕೆ ಈ ಕಛೇರಿಗೆ ನಿಗದಿತ ಅವಧಿಯೊಳಗೆ ಹಾಜರಾಗಬೇಕು.

6. ಆಯ್ಕೆಯಾದ ಅಭ್ಯರ್ಥಿಯು ಎರಡು ವರ್ಷಗಳ ಪರಿವೀಕ್ಷಣಾ ಅವಧಿ ಪೂರೈಸುವುದು ಕಡ್ಡಾಯವಾಗಿರುತ್ತದೆ.

15. ದುರ್ನಡತೆ :

ಒಬ್ಬ ಅಭ್ಯರ್ಥಿಯು ನಕಲಿ ವ್ಯಕ್ತಿಯಾಗಿರುವನೆಂದು ಅಥವಾ ಖೋಟಾ ದಸ್ತಾವೇಜು ಅಥವಾ ತಿದ್ದಲಾದ ದಸ್ತಾವೇಜುಗಳನ್ನು ಸಲ್ಲಿಸಿರುವನೆಂದು ಅಥವಾ ತಪ್ಪು ಅಥವಾ ಸುಳ್ಳು ಹೇಳಿಕೆ ನೀಡಿರುವನೆಂದು ಅಥವಾ ವಾಸ್ತವಿಕ ಮಾಹಿತಿಯನ್ನು ಮರೆಮಾಚಿರುವನೆಂದು ಅಥವಾ ಅವರ ನೇಮಕಾತಿಯ ಸಂಬಂಧದಲ್ಲಿ ಯಾವುದೇ ಇತರ ಅಕ್ರಮ ಮತ್ತು ಅನುಚಿತ ಮಾರ್ಗವನ್ನು ಅವಲಂಬಿಸಿರುವನೆಂದು ಕಂಡುಬಂದಲ್ಲಿ ಅವನು/ಅವಳು ಸ್ವಂತ, ಕ್ರಿಮಿನಲ್ ವ್ಯವಹರಣೆಗಳಿಗೆ ಮತ್ತು ಶಿಸ್ತು ಕ್ರಮಕ್ಕೆ ಒಳಪಡುವುದಲ್ಲದೇ, ಹುದ್ದೆಯ ಆಯ್ಕೆಯಿಂದ ಅಭ್ಯರ್ಥಿಯನ್ನು ರದ್ದುಪಡಿಸಲಾಗುವುದು.

16. ಆಯ್ಕೆ ವಿಧಾನ :

ಕರ್ನಾಟಕ ಜನರಲ್ ಸರ್ವೀಸಸ್ (Revenue Subordinate Branch) (Cadre & Recruitment) (ತಿದ್ದುಪಡಿ) ನಿಯಮಗಳು 2008 ಮತ್ತು ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ಪ್ರಕಾರ ಅಭ್ಯರ್ಥಿಯನ್ನು ಅವರು ಪಿ.ಯು.ಸಿ. ಅಥವಾ ಸಿ.ಬಿ.ಎಸ್.ಇ. ಅಥವಾ ಐ.ಸಿ.ಎಸ್.ಇ. ನಡೆಸುವ 12ನೇ ತರಗತಿ ಪರೀಕ್ಷೆಯಲ್ಲಿ ಪಡೆದ ಅಂಕಗಳ (on merit) ಆಧಾರದ ಮೇಲೆ ಆಯಾಯ ಮೀಸಲಾತಿ ಪ್ರವರ್ಗಕ್ಕೆ ಸಂಬಂಧಿಸಿದಂತೆ ಆಯ್ಕೆ ಮಾಡಲಾಗುವುದು.

P.R. 91

ಎಸ್. ಪಾಲಯ್ಯ, ಭಾ.ಆ.ಸೇ.

SC-50

ಅಧ್ಯಕ್ಷರು, ಆಯ್ಕೆ ಮತ್ತು ನೇಮಕಾತಿ ಪ್ರಾಧಿಕಾರ

ಹಾಗೂ ಜಿಲ್ಲಾಧಿಕಾರಿ,

ಬೆಂಗಳೂರು ಗ್ರಾಮಾಂತರ ಜಿಲ್ಲೆ

KARNATAKA PUBLIC SERVICE COMMISSION , 'UDYOGA SOUDHA ' BENGALURU - 1

NOTIFICATION

No. PSC 27 RTB 2015, Dated : 24/05/17.

In pursuance of this Office Notification No. PSC-01 RTB-2/2015, dated:21/11/15,the Final Select List of candidates for 47 (41+06 HK) posts of Assistant Engineer (Electrical) in Mahanagara Palike in the Department of Municipal Administration was published vide Notification of even number dated:16/11/2016.Now the Additional list prepared in accordance with Rule 8 of Karnataka Civil Services(Direct Recruitment by Competitive Examinations and Selection) (General) (Fifth amendment) Rules 2011, is here by published for information of the candidates.

Appointing Authority : DIRECTOR

Name of the Department : Municipal Administration

RESIDUAL PARENT CADRE

SL. NAME OF THE CANDIDATE REG.NO. D_O_B RESVN. EXMK INTMK GTOTMK/

NO.

QUALIFICATION GPERS

1 SAI SHANKAR 4002844 22/05/84 GM/3A 204 45.00 249.00 NISARGA # 488

55.33 1ST MAIN ROAD GIRIDARSHINI LAYOUT B.E(E&E)

ALANAHALLY POST MYSURU

MYSURU-570028

2 PAVAN 1008091 19/06/93 GM/2A/KMS 204 42.00 246.00 S/O JAMBANNA NANDYAPUR

54.67 BEHIND MATA HOTEL HOSPET ROAD B.E(E&E)

KOPPAL-583231೧೪೦೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೬, ೨೦೧೭ ಭಾಗ ೫ SL. NAME OF THE CANDIDATE REG.NO. D_O_B RESVN. EXMK INTMK GTOTMK/ NO. QUALIFICATION GPERS 3 SHRUTI S 1009331 05/10/90 GM/W 190 42.00 232.00 #365 MATHRA KRAPA

51.56 2ND MAIN 3RD CROSS SOUTH AVENUE LAYOUT B.E(E&E)

GOTTIGERE

BENGALURU URBAN-560083

HYDERABAD KARNATAKA

SL. NAME OF THE CANDIDATE REG.NO. D_O_B RESVN. EXMK INTMK GTOTMK

NO.

QUALIFICATION /GPERS

1 BASAVARAJA M 1009769 03/05/88 GM/3B/RL/HK 204 35.00 239.00 HOUSE NO-83; C-BLOCK;

B.E(E&E) 53.11 BMRCL QUARTERS

SIDDARTHA LAYOUT;SRIGANDAKAVALU

BENGALURU

BENGALURU URBAN-560091

2 BASAVARAJ 3003300 01/06/92 SC/HK 184 33.00 217.00 MALKAPUR CAMP

48.22 PO SASALMARI CAMP B.E(E&E)

TQ SINDHANUR

RAICHUR-584128

PR-82

N.S.PRASANNA KUMAR

SC-50

Secretary

Karnataka Public Service Commission.

KARNATAKA PUBLIC SERVICE COMMISSION , 'UDYOGA SOUDHA ' BENGALURU - 1

NOTIFICATION

No. PSC 17 RTB 2015, Dated : 05/01/17.

In pursuance of this Office Notification No. PSC-01 RTB-2/2015, dated:21/11/15,the Final Select List of candidates for 4 (HK) posts of Assistant Director of Land Records in the Department of Survey, Settlement and Land records was published vide Notification of even number dated:16/11/2016. Now the Additional list prepared in accordance with Rule 8 of Karnataka Civil Services (Direct Recruitment by Competitive Examinations and Selection) (General) (Fifth amendment)Rules 2011, is here by published for information of the candidates.

Appointing Authority : COMMISSIONER

Name of the Department : Survey, Settlement and Land records

HYDERABAD KARNATAKA

SL. NAME OF THE CANDIDATE REG.NO. D_O_B RESVN. EXMK INTMK GTOTMK

NO.

QUALIFICATION /GPERS

1 HUCHCHIRAPPA B 2005724 20/06/93 GM/CAT1/HK 206 35.00 241.00 JE(CIVL)/EE(PCM)-1

53.56 RTPS SHAKTHI NAGAR B.E.(Civil)

RAICHUR-584170

PR-83

N.S.PRASANNA KUMAR

SC-50

Secretary

Karnataka Public Service Commission.

KARNATAKA PUBLIC SERVICE COMMISSION , 'UDYOGA SOUDHA ' BENGALURU - 1

NOTIFICATION

No. PSC 16 RTB 2015, Dated : 05/01/17.

In pursuance of this Office Notification No. PSC-01 RTB-2/2015, dated:21/11/15,the Final Select List of candidates for 13(10+03HK) posts of Assistant Director in the Department of Industries and Commerce was published vide Notification of even number dated:16/11/2016. Now the Additional list prepared in accordance with Rule 8 of Karnataka Civil Services (Direct Recruitment by Competitive Examinations and Selection) (General) (Fifth amendment)Rules 2011, is here by published for information of the candidates.

ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೬, ೨೦೧೭ ೧೪೦೫

Appointing Authority : DIRECTOR

Name of the Department : Industries and Commerce

RESIDUAL PARENT CADRE

SL. NAME OF THE CANDIDATE REG.NO. D_O_B RESVN. EXMK INTMK GTOTMK

NO.

QUALIFICATION /GPERS

1 RAMANI NAIKA K 1002696 14/07/88 GM/SC 272 43.00 315.00 VEERAIYANAPURA VILLAGE

70.00 MUKANAPALYA POST M.B.M

CHAMRAJ NAGAR TALUK

CHAMRAJ NAGAR-571127

2 SIDDAGANGA T S 1002575 05/09/84 GM/3B/W 266 45.00 311.00 SIDDAGANGA T S W/O

69.11 RUDRESHA THAYI NIVASA

1ST MAIN 3RD CROSS SRINAGAR M.B.M

DEVARAYAPATNA POST

TUMAKURU-572104

3 BASANAGOUDA MALAGIMANI 5004196 19/06/85 GM/3B/RL 280 30.00 310.00 JOGIHALLI

68.89 TAWARAGI POST M.B.M

HIREKERUR TALUK

HAVERI-581111

4 SANTOSH C SADALAGI 2008652 01/08/87 3B 268 42.00 310.00 C B SADALAGI

68.89 GANAPATI GALLI M.B.M

AP HARUGERI TQ RAIBAG

BELAGAVI-591220

5 HARSH KALAVAGOL 2008639 20/07/85 3A 266 38.00 304.00 # 8-11-184/358; C/O S.S.PATANGE

67.56 F-BLOCK; KRISHNA DEVARAYA COLONY M.B.M

NEAR YEAGANUR TEMPLE; RAICHUR

RAICHUR-584101

6 ANJANEYA S 1017132 20/07/86 SC/R 254 36.00 290.00 ANJANEYA PURA

64.44 KAMMARGATTE POST M.B.M

HONNALI

DAVANAGERE-577224

7 NAZIR HUSSAIN MP 1002591 09/03/78 2B 240 42.00 282.00 O/O SENIOR GEOLOGIST;

62.67 DEPT OF MINES AND GEOLOGY M.B.M

NEAR ANJANEYA TEMPLE; VIDYANAGAR

DAVANAGERE-577005

8 MALATI BEDSUR 2002801 22/07/82 2A/W 232 43.00 275.00 D/O.VIJAYA BEDSUR;H.NO-48;

61.11 SHRIPADMA

SHIRUR PARK 2ND STAGE M.B.M

VIDYANAGAR;HUBLI

DHARWAD-580021೧೪೦೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೬, ೨೦೧೭ ಭಾಗ ೫ HYDERABAD KARNATAKA

SL. NAME OF THE CANDIDATE REG.NO. D_O_B RESVN. EXMK INTMK GTOTMK

NO.

QUALIFICATION /GPERS

1 RAMU MEKA 1016842 07/04/89 GM/3A/HK 258 40.00 298.00 GUNDUR CAMP (POST)

66.22 GANGAVATHI (TALUK) M.B.M

KOPPAL (DIST)

KOPPAL-583282

2 PRAKASH 3002007 01/06/80 SC/HK 230 40.00 270.00 NIDEBAN

60.00 POST GORCHINCHOLI M.B.M

TQ BHALKI

BIDAR-585328

3 VINAY KUMAR HONNUR 1009985 21/12/88 ST/HK 212 35.00 247.00 #197;DODDAMANE;8TH B MAIN

54.89 SRINIDHI LAYOUT;VIDYARANYAPURA B.E.

BENGALURU

BENGALURU URBAN-560097

PR-84

N.S.PRASANNA KUMAR

SC-50

Secretary

Karnataka Public Service Commission.

KARNATAKA PUBLIC SERVICE COMMISSION , 'UDYOGA SOUDHA' BENGALURU - 1

NOTIFICATION

No.E(3)10973/2016-17/PSC,Dated : 29/11/16.

Ref : 1. Notification No.E(3)133/2015-16/PSC DATED : 30/06/2015.

2. Provisional select list No.E(3)6896/2016-17/PSC Dated : 08/11/2016.

In pursuance of this Office Notification cited at reference above, the Final Select List of candidates for 65 posts of the PUBLIC WORKS AND INLAND WATER TRANSPORT, COMMUNICATION AND BUILDING prepared in accordance with the Karnataka Civil Services (Unfilled Vacancies reserved for the persons belonging to the Scheduled Castes and Scheduled Tribes)(Special Recruitment) Rules,2001.

The Commission published the Provisional list of selected candidates prepared on the basis of merit inviting objections within 7 days from the candidates likely to be affected.

After considering the objections so received, the Commission has prepared the Final List of selected candidates according to the merit which is published for the information of candidates.

Appointing Authority : CHIEF ENGINEER

Name of the Department : THE PUBLIC WORKS AND WATER RESOURCE,

COMMUNICATION AND BUILDINGS

SL.NO. NAME OF THE CANDIDATE APP.ID. D_O_B RESVN. PERS.

REG.ID. QUALIFICATION

1 VENKATESH LAMANI 3139680 05/07/83 SC/RL 95.71 AT DEVALAPUR POST NIDAGUNDI 10880553

ITI

NEAR ITI COLLEGE DEVALAPUR

BIJAPUR-586213

2 RAMAPPA MADAR 3163922 01/04/77 SC/RL 94.29 AT JALAPUR 10760031

ITI

POST KAVADIMATTI

TQ MUDDEBIHAL DIST VIJAYAPUR

BIJAPUR-586245ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೬, ೨೦೧೭ ೧೪೦೭ SL.NO. NAME OF THE CANDIDATE APP.ID. D_O_B RESVN. PERS. REG.ID. QUALIFICATION 3 MOTILAL 3165116 22/07/76 SC/PH-L 93.57 AT GEDDALAMARI 11049882

ITI

POST HADALAGERI

TQ MUDDEBIHAL

BIJAPUR-586245

4 TANAJI P JADHAV 3165077 01/06/77 SC/KMS 93.29 AT GADDANAKERI LT 11049564

ITI

TQ BAGALKOT

DIST BAGALKOT

BAGALKOT-587101

5 SHIVAJI LALAPPA RATHOD 3165422 01/08/86

SC 93.29 AT POST ADAVI HULAGABAL 11052422

ITI

TQ MUDDEBIHAL

DIST VIJAYAPUR-BIJAPUR-586124

6 YALAGURADAPPA DASAR 3103429 20/08/84 SC/RL 93.14 NEAR NEW BUS STOP 10638388

ITI

NIDAGUNDI

B BAGEWADI

BIJAPUR-586213

7 MALLAPPA 3128261 05/06/83 SC/RL 93.00 MALLAPPA B AMINAPPANAVAR 10804470

ITI

BHIMASHANKAR NAGAR

AT.POST. NIDAGUNDI

BIJAPUR-586213

8 M D NAGARATHNAMMA 3153910 18/07/81 SC/W 92.86 W/O PRASASNNA 10977106

ITI MUNDANAHALLI VILLAGE

DODDABYAGATHAVALLI POST

KASABA HOBLI

HASSAN-573211

9 SURESH LAMANI 3121193 10/02/84 SC/KMS 92.86 SURESH RAMAPPA LAMANI 10754978

ITI

AT NEBAGERI

POST NEBAGERI

BIJAPUR-586129೧೪೦೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೬, ೨೦೧೭ ಭಾಗ ೫ SL.NO. NAME OF THE CANDIDATE APP.ID. D_O_B RESVN. PERS. REG.ID. QUALIFICATION 10 SARASWATHI G 3165824 05/12/84 SC/W 92.71 W/O PRADEEPA 11055023

ITI

GANGURU VILLEGE

DODDABYAGATHAVALLI POST

KASABA HOBLI

HASSAN-573211

11 PRADEEPA G K 3164628 09/05/83 SC/KMS 92.57 S/O KALAIAH K 11046514

ITI

GANGURU VILLAGE

DODDABYAGATHAVALLI POST

KASABA HOBLI HOLENARASIPURA TALUK

HASSAN-573211

12 ANAND HADAGINAL 3168703 22/07/83 SC 92.43 S/O MALLAPPA HADAGINAL 11071793

ITI

ASHRAYA COLONY

TALIKOTI BIJAPUR-586214

13 RAVIKANTHA M N 3032794 20/06/81 SC/RL 92.14 MARADIKERE VILLAGE 10211444

ITI

YESLUR POST

SAKALESHPURA TALUK

HASSAN-573137

14 SRUTHI H K 3117336 30/07/86 SC/W 92.14 NARASIMHANAYAKANAGARA 10729903

ITI

ASHRAYA BADAVANE WARD NO 17

HOLENARASIPURA TOWN

HASSAN-573211

15 VIKRAM HIREMANI 3150745 15/07/81 SC 92.00 W NO 1 10957102

ITI

AMBEDAKAR COLONY

ILKAL

BAGALKOT-587125

16 NAGESH K LAMANI 3128836 20/01/83 SC/PDP 92.00 AT POST KOLUR LT 10808368

ITI

TQ MUDDEBIHAL

BIJAPUR-586129ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೬, ೨೦೧೭ ೧೪೦೯ SL.NO. NAME OF THE CANDIDATE APP.ID. D_O_B RESVN. PERS.

REG.ID. QUALIFICATION

17 PRAVEEN DASHAWANT 3143802 01/07/86 SC/RL 92.00 AT POST KUDAGI 10910895

ITI

TQ B BAGEWADI

DIST BIJAPUR

BIJAPUR-586121

18 ANAND CHAVAN 3042089 01/06/86 SC/PDP 91.86 ANAND SOMASING CHAVAN 10267682

ITI

AT.POST. HULLUR LT

TQ. MUDDEBIHAL

BIJAPUR-586213

19 CHANDANPRASAD H K 3058914 01/04/84 SC 91.71 DOOR NO 10 10254612

ITI

NARASIMHANAYAKANAGARA

NEAR HOUSING BOARD

HOLENARASIPURA

HASSAN-573211

20 MALLAPP BAJANTRI 3131148 01/06/84 SC/RL 91.71 MALLAPP DUNDAPPA BAJANTRI 10822736

ITI

AT POST MUTTAGI

TQ BASAVAN BAGEWADI

BIJAPUR-586216

21 MANJUNATHA L E 3161138 01/01/86 SC/RL 91.71 S/O ERANNA L E 11024572

ITI

LINGADHAHALLI VILLAGE AT POST

PAVAGADA TQ TUMAKURU DIST

TUMAKURU-561202

22 ANAND BADADAL 3167425 01/07/82 SC 91.57 BEERAPPA NAGAR INDI 11064178

ITI

TQ:INDI

BIJAPUR-586209

23 KASHINATH BHAJANTRI 3130827 10/06/83 SC/RL 91.57 KASHINATH DUNDAPPA BHAJANTRI 10821118

ITI

AT POST MUTTAGI

TQ BASAVAN BAGEWADI

BIJAPUR-586216೧೪೧೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೬, ೨೦೧೭ ಭಾಗ ೫ SL.NO. NAME OF THE CANDIDATE APP.ID. D_O_B RESVN. PERS.

REG.ID. QUALIFICATION

24 RAMANNA BAWALATTI 3014301 23/06/80 SC/RL 91.43 RAMANNA. A. BAWALATTI 10100318

ITI

SECTOR NO. 33 PLOT NO. 211-B

NAVANAGAR BAGALKOT

BAGALKOT-587103

25 BASAVARAJ WADDAR 3103413 12/06/84 SC/RL 91.29 B M WADDAR 10638497

ITI

AT POST CHANNAPUR

TQ RAMDURG

BELAGAVI-591123

26 SHREENIVAS SHELLAGI 3046015 22/07/81 SC 91.14 SHREENIVAS HANAMANTH SHELLAGI 10289524

ITI

BEHIND NEW COURT GANESH NAGAR

GIRIJA SHANKAR TALKIES ROAD MUDDEBIHAL

BIJAPUR-586212

27 TIRUPATI CHAVAN 3048640 04/07/86 SC/RL 91.14 AT POST KOLUR LT 10305247

ITI

MUDDEBIHAL

BIJAPUR-586129

28 ARAVINDAKUMAR KALYANAKAR 3167696 16/06/79 SC 91.00 S/O YALLAPPA KALYANAKAR 10084712

ITI

AP HUNASHYAL PB

HUNASHYAL PB

BIJAPUR-586208

29 NARASIMHALU 3172121 14/12/85 SC 90.86 H.NO.8-4-46 11092350

ITI

DR.BR.AMBEDKAR NAGAR RAICHUR

TQ/DIST:- RAICHUR

RAICHUR-584101

30 RAMAPPA 3152825 01/06/83 SC/RL 90.71 AT JANGIRAMPUR TANDA 10970240

ITI

POST RODALABANDA CAMP UKP

TQ LINGASUGUR

RAICHUR-584127ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೬, ೨೦೧೭ ೧೪೧೧ SL.NO. NAME OF THE CANDIDATE APP.ID. D_O_B RESVN. PERS. REG.ID. QUALIFICATION 31 SHRISHIL LAMANI 3148258 08/12/77 SC 90.57 SHRISHIL P LAMANI 10939577

ITI

HONNIHAL

BILAGI

BAGALKOT-587116

32 ROOPESH S 3159429 18/01/83 SC 90.50 SHRI NIKETHANA NILAYA 1ST 11014032

II PUC

CROSS BEHIND BALAMUIRI

GANESHA TEMPLE SARASWATHIPURAM

TUMAKURU-572105

33 BASAVARAJ HARIJAN 3166475 20/07/78 SC 90.43 BASAVRAJ SIDDAPPA HARIJAN 11059302

ITI

AT :BOLAWAD

POST: BOMMANAHALLI

BIJAPUR-586214

34 HANAMANTRAYA BASARIKATTI 3002412 13/01/79 SC 90.43 H Y BASARIKATTI 10021540

ITI

AT POST TUMBAGI

TQ MUDDEBIHAL

BIJAPUR-586214

35 RAMASWAMI MELMANI 3162075 21/06/80 SC/RL 90.43 RAMASWAMI M MELMANI 11030670

ITI

AT POST KOLUR LT

TQ MUDDEBIHAL

BIJAPUR-586129

36 YANKAPPA BHOVI 3104572 08/07/82 SC 90.29 YANKAPPA HANAMANTRAYA BHOVI 10646063

ITI

AT AREMURAL POST HIREMURAL

TQ MUDDEBIHAL DIST VIJAYAPUR

BIJAPUR-586124

37 MAHADEVAPPA DURGAPPA MADAR 3112171 01/06/83 SC/RL 90.14 MAHADEVAPPA DURGAPPA MADAR 10694870

ITI

AT ASKI

POST ASKI

BIJAPUR-586118

38 PEERAPPA 3101955 30/07/84 SC/RL 90.14 AT NARAYANAPURA IB TANDA 10628674

ITI

POST NARAYANAPUR

NARAYANAPURA IB TANDA

YADGIR-585219೧೪೧೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೬, ೨೦೧೭ ಭಾಗ ೫ SL.NO. NAME OF THE CANDIDATE APP.ID. D_O_B RESVN. PERS. REG.ID. QUALIFICATION 39 SAROJA 3099628 01/06/82 SC/W 89.14 SAROJA CHANDRASHEKHAR CHAVAN 10611902

ITI

BASAVA NAGAR MUDDEBIHAL

DIST VIJAYAPUR

BIJAPUR-586212

40 KRISHNA MADAR 3127001 03/06/85 SC/PDP 89.14 C/O YAMANAPPA KATTIMANI 10796026

ITI

H NO 433 MADHAV NAGAR

SOUTH SIDE CHRISTIAN SREET

CROSS NO 1 HUBLI

DHARWAD-580032

41 ASHWINI DODAMANI 3070580 28/06/86 SC/W 88.33 R B DODAMANI 10430784

II PUC

AT POST BEHIND POLICE

STATION KALYAN NAGAR SINDAGI

TQ SINDAGI

BIJAPUR-586128

42 GEETHA 3055325 17/03/77 SC/W 88.29 SHRI BASAVESHWAR PVT ITI 10343298

ITI

APMC YARD

TALIKOTI

BIJAPUR-586214

43 JAYASHREE HOSAMANI 3054452 27/10/84 SC/W 88.14 D/O V S HOSAMANI 10337898

ITI

NEAR TANGA BUILDING

HOUSE NO 19 KIRTI NAGAR

VIJAYPUR-BIJAPUR-586109

44 SHANTAVVA 3060393 01/06/86 SC/W 88.14 SHANTAVVA KAMAN BAJANTRI 10209147

ITI

AT POST K SALAVADAGI

TQ B BAGEWADI

BIJAPUR-586108

45 SHEELA 3071516 12/09/80 SC/W 87.57 C/O SHIVAPUTRA 10435950

ITI

LINEMAN MESCOM SHIRALAKOPPA ROAD

ANAVATTI

SHIVAMOGGA-577413

46 SUNEETA DUBARI 3040911 22/07/83 SC/W 87.43 SUNEETA S/O BHEEMAPPA DUBARI 10261188

ITI

AT. HIRUR

POST. HIRUR

BIJAPUR-586214ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೬, ೨೦೧೭ ೧೪೧೩ SL.NO. NAME OF THE CANDIDATE APP.ID. D_O_B RESVN. PERS. REG.ID. QUALIFICATION 48 PADMAVATHI 3133268 05/02/84 SC/W 86.29 NO-80A 1ST R BLOCK 20TH B MAIN 10834890

ITI RAJAJINAGAR

BENGALURU

BENGALURU URBAN-560010

49 LAXMIBAI 3127566 08/08/84 SC/W 86.14 LAXMIBAI MADAR 10800079

ITI

AT PO ISLAMPUR

TQ HUNGUND

BAGALKOT-587521

50 INDRABAI KATTIMANI 3108350 31/07/85 SC/W 86.14 INDRABAI W/O NAGESH KATTIMANI 10669872

ITI

DR. B R AMBEDKAR NAGAR

TALIKOTI

BIJAPUR-586214

51 NEELAMMA B 3144757 15/06/80 SC/W 86.00 W/O PARAMESWARPPA M T 10916692

ITI G MALIGENAHALLI. G K HALLI POSST

CHANNAGIRI

DAVANGERE-577221

52 S SHWETHA 3133081 05/10/84 SC/W 86.00 NO 531 10836132

II PUC

GIRIDHARHINI LAYOUT

ALANAHALLI POST T N PURA ROAD

MYSURU-570028

53 SHREEDEVI DASAR 3138386 17/07/83 SC/W 85.00 SHREEDEVI DASAR 10872681

ITI

AT PO DHANNUR

TQ HUNGUND

BAGALKOT-587118

54 MANJULA 3079708 15/05/79 SC/W 84.86 MANJULA C/O U RAMESH 10486170

ITI

LINE MAN MESCOM OFFICE

AT POST NAGARA

SHIVAMOGGA-577425

55 LAXMIBAI BAIRODAGI 3172615 21/07/85 SC/W 84.57 LAXMIBAI RAVIKUMAR MADDIMANI 11095227

ITI

GANDHI NAGAR BILAGI

TQ BILAGI

BAGALKOT-587116೧೪೧೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೬, ೨೦೧೭ ಭಾಗ ೫ SL.NO. NAME OF THE CANDIDATE APP.ID. D_O_B RESVN. PERS. REG.ID. QUALIFICATION 56 MANJULA V 3149419 18/12/85 SC/W 84.29 C/O V LOKESHWARA LIG 1 H O.25 10948586

ITI

THILAK NAGAR

BELLARY-583104

57 NIRANJANA BABU 3160965 14/01/80 SC/PH-H 82.14 NIRANJANA BABU S/O ARUNA DEVI 11000119

ITI

THORANAGATTE POST

JAGALUR TQ

DAVANGERE-577521

59 RAMU 3097147 15/01/83 SC/PH-B 75.50 HURA VILLAGE AND POST 10596311

II PUC

HULLAHALLI HOBLI

NANJANGUD TALUK

MYSURU-571315

60 CHELUVARAJA 3096998 20/03/79 SC/XMP 57.83 THENKALAKOPPALU VILLAGE 10596181

II PUC

HUSENPURA POST

BILIKERE HOBLI

MYSURU-571103

61 VISHWANATH A K V 3148377 05/03/75 SC/XMP 57.14 ADARSHA NAGARA 10939631

ITI

5TH CROSS 2ND MAIN

HASSAN-573201

62 MARISWAMY M 3020674 29/05/73 SC/XMP 51.83 DOOR NO 11/2 2 ND CROSS 10137615

II PUC

VINAYAKANAGAR

JAYALAKSHMIPURAMA - POST

MYSURU-570012

63 NAGAPPA S BAGEWADI 3025695 01/06/78 SC/XMP 51.17 AT UDIKERI 10168497

II PUC

POST UDIKERI

TQ BAILHONGAL

BELAGAVI-591104

64 MAHASWAMY A 3132969 01/07/76 SC/XMP 48.50 MAHASWAMY.A C/O GIRINIVAS 10835443

II PUC

NEAR AIRTEL TOWER VBP ROAD

HIRIYUR

CHITRADURGA-577598

65 GANGADHARAPPA G 3011950 08/07/75 SC/XMP 45.33 VIDYANAGARA KAREKALAHALLI 10084507

II PUC

BAGATHSING ROAD 3RD CROSS

GAURIBIDANUR

CHIKKABALLAPURA-561208ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೬, ೨೦೧೭ ೧೪೧೫ NOTE: THE SELECTION OF THE CANDIDATE IN SL.NO 47(10438132 NETHRAVATHI T) AND SL.NO.58 (10664286 SHEKHAR H.P.) IS SUBJECT TO THE CLARIFICATION OF QUALIFICATION FROM THE DEPARTMENT.

PR-88

SUBODH YADAV

SC-100

Secretary

Karnataka Public Service Commission.

KARNATAKA PUBLIC SERVICE COMMISSION , 'UDYOGA SOUDHA' BENGALURU - 1

NOTIFICATION

No.E(3) 24/2016-17/PSC, Dated : 20/04/16.

Ref : 1. Notification No.E(3) 133/2015-16/PSC DATED : 30/06/2015.

2. Final Select list No. E(3) 10973/2016-17/PSC Dated : 29/11/2016.

In pursuance of this Office Notification cited at reference above, the Final Select List of candidates for 65 posts of SECOND DIVISION ASSISTANTS- (SC - Backlog) in the Department of THE PUBLIC WORKS AND INLAND WATER TRANSPORT, COMMUNICATION AND BUILDINGS was published by the commission in accordance with the Karnataka Civil Services (Unfilled Vacancies reserved for the persons belonging to the Scheduled Castes and Scheduled Tribes)(Special Recruitment)Rules,2001.

As per the above final select list dated: 29-11-2016, selection of two candidates referred in sl. No. 47 (10438132 - Nethravathi T) and sl.no. 58 (10664286 – Shekhar H P) was subject to clarification about qualification from the concerned department. Inview of the clarification received from the department, the educational qualification acquired by these two candidates has been accepted by the commission. Hence final select list for these two candidates without any conditions is published.

Sl. No. Name of the Canidate Application I.D, Registration No. Date of Birth Reservation Qualification Percentage
47 Smt. Nethravathi T 3071888, 10438132 20-04-1983 SC/W ITI – 1 Year Course 86.32%
58 Sri. Shekhar H P 3107643, 10664286 04-03-1979 SC/PH-B ITI 77.56%

PR-89

N.S.PRASANNA KUMAR

SC-100

Secretary

Karnataka Public Service Commission.

FORM-IV

(See Rule 12)

NOTICE Dated : 08-06-2017

It is hereby notified that the undersigned has changed his name from Y.P. GUNADHARA to Y.P. AKASH.

PD C/N-70

Y.P. GUNADHARA

SC - 10

FORM-IV

(See Rule 12)

NOTICE Dated : 02-06-2017

It is hereby notified that the undersigned has changed his/her name from RENUKA JAYAWANT AWAJI to RENUKA KEMPANNA BAGEWADI.

PD C/N-71

RENUKA JAYAWANT AWAJI

SC - 10

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೧೪೧೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೬, ೨೦೧೭ ಭಾಗ ೫

ಪೊಲೀಸ್ ಇಲಾಖೆ

CRESIP - 2017

ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಸಿವಿಲ್) ಮತ್ತು ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ರಾಜ್ಯಗುಪ್ತವಾರ್ತೆ) ಹುದ್ದೆಗಳ ನೇಮಕಾತಿ

ಅಧಿಸೂಚನೆ

ಸಂ: 60/ನೇಮಕಾತಿ-2/2017-18

ವಿಷಯ : ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಸಿವಿಲ್) ಮತ್ತು ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ರಾಜ್ಯಗುಪ್ತವಾರ್ತೆ) (ಪುರುಷ ಮತ್ತು ಮಹಿಳಾ) ಹಾಗೂ ಸೇವೆಯಲ್ಲಿರುವವರು ಒಳಗೊಂಡಂತೆ ಖಾಲಿ ಹುದ್ದೆಗಳ ನೇರ ನೇಮಕಾತಿ ಕುರಿತು.

ಉಲ್ಲೇಖ : ಕರ್ನಾಟಕ ರಾಜ್ಯ ಪತ್ರ ದಿನಾಂಕ: 22.06.2017ರಲ್ಲಿ ಪ್ರಕಟಿಸಲಾದ ಅಧಿಸೂಚನೆ ಸಂಖ್ಯೆ: 60/ನೇಮಕಾತಿ- 2/2017-18.

ಉಲ್ಲೇಖಿತ ಅಧಿಸೂಚನೆಯನ್ವಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಸಿವಿಲ್) ಮತ್ತು ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ರಾಜ್ಯಗುಪ್ತವಾರ್ತೆ) (ಪುರುಷ ಮತ್ತು ಮಹಿಳಾ) ಹಾಗೂ ಸೇವೆಯಲ್ಲಿರುವವರು ಒಳಗೊಂಡಂತೆ ಖಾಲಿ ಹುದ್ದೆಗಳ ನೇರ ನೇಮಕಾತಿ ಸಲುವಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿರುತ್ತದೆ. ಅರ್ಜಿಯನ್ನು ಆನ್‌ಲೈನ್ ಮುಖಾಂತರ ಸಲ್ಲಿಸಲು ಕೊನೆಯ ದಿನಾಂಕವನ್ನು 28.06.2017 ಸಂಜೆ 6.00 ಗಂಟೆಯವರೆಗೆ ಮತ್ತು ಶುಲ್ಕವನ್ನು ಅಧಿಕೃತ ಬ್ಯಾಂಕ್ ಅಥವಾ ಸ್ಥಳೀಯ ಅಂಚೆ ಕಛೇರಿಗಳ ವೇಳೆಯಲ್ಲಿ ಪಾವತಿಸಲು ಕೊನೆಯ ದಿನಾಂಕ: 29.06.2017 ರಂದು ನಿಗದಿಗೊಳಿಸಲಾಗಿರುತ್ತದೆ. ಕೆಲವು ಅಭ್ಯರ್ಥಿಗಳು ಮತ್ತು ಸಾರ್ವಜನಿಕರು ಈ ಕಛೇರಿಗೆ ಮನವಿಗಳನ್ನು ಸಲ್ಲಿಸಿರುತ್ತಾರೆ ಹಾಗೂ ದೂರವಾಣಿ ಕರೆ ಮಾಡಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸುವಂತೆ ಕೋರಿರುತ್ತಾರೆ.

ಅಭ್ಯರ್ಥಿಗಳು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು 28.06.2017 ರಿಂದ 06.07.2017 ರವರೆಗೆ ಮತ್ತು ಶುಲ್ಕವನ್ನು ಅಧಿಕೃತ ಬ್ಯಾಂಕ್ ಅಥವಾ ಸ್ಥಳೀಯ ಅಂಚೆ ಕಛೇರಿಗಳ ವೇಳೆಯಲ್ಲಿ ಪಾವತಿಸುವ ದಿನಾಂಕವನ್ನು 29.06.2017 ರಿಂದ 07.07.2017 ರವರೆಗೆ ವಿಸ್ತರಿಸಲಾಗಿದೆ. ದಿನಾಂಕ: 22.06.2017 ರಂದು ಪ್ರಕಟಿಸಲಾದ ಅಧಿಸೂಚನೆಯಲ್ಲಿನ ಇತರೆ ಅರ್ಹತಾ ಷರತ್ತುಗಳಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ.

PR – 94

ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್,

SC – 200

ನೇಮಕಾತಿ ಮತ್ತು ತರಬೇತಿ ಹಾಗೂ ಅಧ್ಯಕ್ಷರು,

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್ & ರಾಜ್ಯಗುಪ್ತವಾರ್ತೆ) ನೇಮಕಾತಿ ಸಮಿತಿ,

ಕಾರ್ಲಟನ್ ಭವನ, ಅರಮನೆ ರಸ್ತೆ, ಬೆಂಗಳೂರು – 560 001.

ಕರ್ನಾಟಕ ಲೋಕಸೇವಾ ಆಯೋಗ

ಉದ್ಯೋಗ ಸೌಧ, ಬೆಂಗಳೂರು - 560001

ತಿದ್ದುಪಡಿ ಅಧಿಸೂಚನೆ-2

ಸಂ: ಇ(1) 105 /2017-18/ಪಿಎಸ್‌ಸಿ, ದಿನಾಂಕ: 28.06.2017

ಆಯೋಗವು 2015ನೇ ಸಾಲಿನ ಗೆಜೆóಟೆಡ್ ಪ್ರೊಬೇಷನರ್ಸ್ 401 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ದಿನಾಂಕ:12-05-2017ರಂದು ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12-06-2017 ಎಂದು ನಿಗದಿಪಡಿಸಲಾಗಿತ್ತು. ತದನಂತರ, ಸರ್ಕಾರದ ಪತ್ರ ಸಂಖ್ಯೆ : ಸಿಆಸುಇ 133 ಸೇಲೋಸೇ 2015(ಭಾ-1), ದಿನಾಂಕ: 12-06-2017 ರಲ್ಲಿನ ಪ್ರಸ್ತಾವನೆಯಂತೆ ಕೆ.ಎ.ಎಸ್(ಕಿರಿಯ ಶ್ರೇಣಿ) ಸಹಾಯಕ ಆಯುಕ್ತರ 10 (ಮೂಲ ವೃಂದ) ಹುದ್ದೆಗಳು ಹಾಗೂ ಮುಖ್ಯಾಧಿಕಾರಿ ಶ್ರೇಣಿ-1 ರ 12(ಮೂಲ ವೃಂದ) ಹೆಚ್ಚುವರಿ ಹುದ್ದೆಗಳನ್ನು ಸೇರಿಸಿ ಸೇರ್ಪಡೆ ಅಧಿಸೂಚನೆ ಮತ್ತು ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 166 ಸೇಲೋಸೇ 2015, ದಿನಾಂಕ 09-06-2017 ರಲ್ಲಿ ಎಲ್ಲಾ ಅರ್ಹ ಅಭ್ಯರ್ಥಿಗಳಿಗೆ ಇನ್ನೊಂದು ವರ್ಷದ ವಯೋಮಿತಿ ಸಡಿಲಿಕೆಯನ್ನು ನೀಡಿರುವುರಿಂದ, ಒಟ್ಟಾರೆ ಎಲ್ಲಾ ಅರ್ಹ ಅಭ್ಯರ್ಥಿಗಳಿಗೆ ಹೆಚ್ಚುವರಿಯಾಗಿ ಮೂರು ವರ್ಷದ ವಯೋಮಿತಿ ಸಡಿಲಿಕೆಯನ್ನು ನೀಡಿ ಅರ್ಜಿ ಸಲ್ಲಿಸಲು ಎಲ್ಲಾ ಅರ್ಹ ಅಭ್ಯರ್ಥಿಗಳಿಗೆ ಅವಕಾಶ ನೀಡಲು ಕೊನೆಯ ದಿನಾಂಕವನ್ನು ದಿನಾಂಕ: 27-06-2017 ಹಾಗೂ ಶುಲ್ಕ ಪಾವತಿಸಲು ದಿನಾಂಕ: 28-06-2017 ರವರೆಗೆ ವಿಸ್ತರಿಸಿ ತಿದ್ದುಪಡಿ ಅಧಿಸೂಚನೆಯನ್ನು ದಿನಾಂಕ: 12-06-2017 ರಂದು ಹೊರಡಿಸಲಾಗಿತ್ತು.

ಪ್ರಸ್ತುತ ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 166 ಸೇಲೋಸೇ 2015 (ಭಾಗ-1), ದಿನಾಂಕ: 27-06-2017 ರಲ್ಲಿ 2011 ನೇ ಸಾಲಿನ ಗೆಜೆóಟೆಡ್ ಪ್ರೊಬೇಷನರ್ಸ್ ಪರೀಕ್ಷೆ ಬರೆದ ಎಲ್ಲಾ ಅಭ್ಯರ್ಥಿಗಳಿಗೆ ಆಯೋಗವು ದಿನಾಂಕ: 12-05-2017 ರಂದು ಅಧಿಸೂಚಿಸಿರುವ 2015-16 ನೇ ಸಾಲಿನ ಹುದ್ದೆಗಳಿಗೆ ನಡೆಯಲಿರುವ ಗೆಜೆಟೆಡ್ ಪ್ರೊಬೇಷನರ್ಸ್ ಪರೀಕ್ಷೆ ಬರೆಯಲು ಒಂದು ವಿಶೇಷ ಅವಕಾಶವನ್ನು ನೀಡಲಾಗಿದೆ. ಈ ಆದೇಶದಂತೆ 2011 ನೇ ಸಾಲಿನ ಗೆಜೆóಟೆಡ್ ಪ್ರೊಬೇಷನರ್ಸ್ ಪರೀಕ್ಷೆ ಬರೆದ ಎಲ್ಲಾ ಅಭ್ಯರ್ಥಿಗಳಿಗೆ ಮಾತ್ರ ಒಂದು ವಿಶೇಷ ಅವಕಾಶವನ್ನು ನೀಡಿ ಆಯೋಗದ ದಿನಾಂಕ:12-5-2017ರ ಅಧಿಸೂಚನೆಗೆ ಅವರ ಪೂರ್ವಭಾವಿ ಪರೀಕ್ಷೆಯ ನೋಂದಣಿ ಸಂಖ್ಯೆಯನ್ನು ನಮೂದಿಸಿ, ದಿನಾಂಕ: 29-06-2017 ರಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-07-2017 (ರಾತ್ರಿ 11-45 ಗಂಟೆಯವರೆಗೆ) ಹಾಗೂ ಶುಲ್ಕ ಪಾವತಿಸಲು ದಿನಾಂಕ: 17-07-2017 (ಅಂಚೆ ಕಛೇರಿಯ ವೇಳೆಯೊಳಗೆ) ಆಗಿರುತ್ತದೆ.

PR – 96

ಎನ್.ಎಸ್.ಪ್ರಸನ್ನ ಕುಮಾರ್

SC – 250

ಕಾರ್ಯದರ್ಶಿ

ಕರ್ನಾಟಕ ಲೋಕ ಸೇವಾ ಆಯೋಗ.

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 06 July 2017. Indian Gazettes, https://egazette.servantsofknowledge.in/details/in.gazette.karnataka_new.2017-07-06.Part-5/. Archive identifier in.gazette.karnataka_new.2017-07-06.Part-5.