ಸಂಪುಟ ೧೫೨
Volume 152
ಬೆಂಗಳೂರು, ಗುರುವಾರ, ಆಗಸ್ಟ್ ೨೪, ೨೦೧೭ (ಭಾದ್ರಪದ ೨, ಶಕ ವರ್ಷ ೧೯೩೯)
Bengaluru, Thursday, August 24, 2017 (Bhadrapada 2, Shaka Varsha 1939)
ಸಂಚಿಕೆ ೩೪
Issue 34
ಭಾಗ ೧
ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ
ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು
ಕಂದಾಯ ಸಚಿವಾಲಯ
ತಿದ್ದುಪಡಿ ಆದೇಶ
ಸಂಖ್ಯೆ : ಕಂಇ 04 ಮುತಬ 2017 ಬೆಂಗಳೂರು, ದಿನಾಂಕ : 14-07-2017.
ಸರ್ಕಾರದ ಆದೇಶ ಸಂಖ್ಯೆ:ಕಂಇ 04 ಮುತಬ 2017 ದಿನಾಂಕ:12-04-2017ರಲ್ಲಿ ಕರ್ನಾಟಕ ಇನಾಂ ರದ್ದಿಯಾತಿ ಅಧಿನಿಯಮದನ್ವಯ ಧಾರ್ಮಿಕ ಸಂಸ್ಥೆಗಳಿಗೆ ನಿಗದಿಪಡಿಸಿರುವ ತಸ್ಥೀಕ್ ಮೊತ್ತವನ್ನು ಹೆಚ್ಚಿಸಿರುವ ಆದೇಶ ಭಾಗದಲ್ಲಿ "ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ಧಾರ್ಮಿಕ ಸಂಸ್ಥೆಗಳಿಗೆ ಕರ್ನಾಟಕ ಇನಾಂ ರದ್ದಿಯಾತಿ ಅಧಿನಿಯಮದನ್ವಯ ನೀಡಲಾಗುತ್ತಿರುವ ತಸ್ಥೀಕ್ ಮೊತ್ತವನ್ನು 2017-18ನೇ ಸಾಲಿನ ಆರ್ಥಿಕ ವರ್ಷದಿಂದ ಜಾರಿಗೆ ಬರುವಂತೆ ವಾರ್ಷಿಕವಾಗಿ `.36,000/- ಗಳಿಂದ `.48,000/- ಗಳಿಗೆ ಹೆಚ್ಚಿಸಿ ಆದೇಶಿಸಿದೆ" ಎಂದು ಆದೇಶಿಸಲಾಗಿತ್ತು. ಇದರ ಬದಲಾಗಿ "ಕರ್ನಾಟಕ (ಮತೀಯ ಮತ್ತು ಧರ್ಮಾರ್ಥ) ಇನಾಂ ರದ್ದಿಯಾತಿ ಅಧಿನಿಯಮ 1955 ಮತ್ತು ಕರ್ನಾಟಕ ಹಲವು ಇನಾಂ ರದ್ದಿಯಾತಿ ಕಾಯ್ದೆ 1977ರನ್ವಯ ದೇವಸ್ಥಾನಗಳು ಮತ್ತು ಇತರೆ ಧಾರ್ಮಿಕ ಸಂಸ್ಥೆಗಳು ಹೊಂದಿದ್ದ ಇನಾಂ ಜಮೀನುಗಳಿಗೆ ಪರಿಹಾರಾರ್ಥವಾಗಿ ಪಾವತಿಸುತ್ತಿರುವ ವಾರ್ಷಿಕ `.36,000/- ಗಳ ಕನಿಷ್ಠ ತಸ್ಥೀಕ್ ಮೊತ್ತವನ್ನು ಪರಿಷ್ಕರಿಸಿ 2017-18ನೇ ಸಾಲಿನಿಂದ ಜಾರಿಗೆ ಬರುವಂತೆ ವಾರ್ಷಿಕವಾಗಿ `.47,999/- ಗಳ ತಸ್ಥೀಕ್ ಪಡೆಯುತ್ತಿರುವ ಸಂಸ್ಥೆಗಳಿಗೆ ವಾರ್ಷಿಕ ಕನಿಷ್ಠ ತಸ್ಥೀಕ್ ಮೊತ್ತವನ್ನು `.48,000/- ಗಳಿಗೆ ಹೆಚ್ಚಿಸಿ ಆದೇಶಿಸಿದೆ" ಎಂದು ತಿದ್ದಿ ಓದಿಕೊಳ್ಳತಕ್ಕದ್ದು.
PR – 268
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC - 25
ಬಿ.ಎಸ್. ನಾಗರತ್ನಮ್ಮ
ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ (ಮುಜರಾಯಿ).
ಕಂದಾಯ ಸಚಿವಾಲಯ
ವಿಷಯ : ಮಾನ್ಯ ಸರ್ವೋಚ್ಚ ನ್ಯಾಯಾಲಯದ ಸಿವಿಲ್ ಅಪೀಲು ಸಂಖ್ಯೆ:2685&2686/2010ರ ದಿನಾಂಕ : 03-09-2015ರ ಆದೇಶದ ರೀತ್ಯಾ ಚಿಕ್ಕಮಗಳೂರು ಜಿಲ್ಲೆ, ಶ್ರೀ ಗುರುದತ್ತಾತ್ರೇಯ ಬಾಬಾಬುಡನ್ ದರ್ಗಾ, ಐ.ಡಿ (ಇನಾಂ ದತ್ತಾತ್ರೇಯ) ಪೀಠ ಇದಕ್ಕೆ ಸಂಬಂಧಿಸಿದಂತೆ ಧಾರ್ಮಿಕ ದತ್ತಿ ಆಯುಕ್ತರು ಸಲ್ಲಿಸಿರುವ ದಿನಾಂಕ : 10.03.2010ರ ವರದಿಯ ಬಗ್ಗೆ ಸರ್ಕಾರವು ತೀರ್ಮಾನ ಕೈಗೊಳ್ಳುವ ಸಂಬಂಧ ಸಮಿತಿ ರಚಿಸುವ ಕುರಿತು.
ಪ್ರಸ್ತಾವನೆ :
ಧಾರ್ಮಿಕ ದತ್ತಿ ಆಯುಕ್ತರು ದಿನಾಂಕ : 25.02.1989ರಂದು ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ದಾಖಲಾದ ರಿಟ್ ಅರ್ಜಿ ಸಂಖ್ಯೆ : 43621/2003 ಹಾಗೂ ರಿಟ್ ಅರ್ಜಿ ಸಂಖ್ಯೆ : 38148/2000, 4262/2002 ಈ ಎಲ್ಲಾ ಪ್ರಕರಣಗಳನ್ನು ಒಟ್ಟುಗೂಡಿಸಿ ದಿನಾಂಕ:14.02.2007ರಂದು ಮಾನ್ಯ ಉಚ್ಚ ನ್ಯಾಯಾಲಯವು ಸಂಬಂಧಪಟ್ಟ ಎಲ್ಲರಿಗೂ ಕಾಲವಕಾಶ ನೀಡಿ, ನಂತರ ಹೊಸದಾಗಿ ಆದೇಶ ಹೊರಡಿಸುವಂತೆ ನಿರ್ದೇಶನ ನೀಡಿರುತ್ತದೆ. ಮಾನ್ಯ ನ್ಯಾಯಾಲಯದ ದಿನಾಂಕ : 14.02.2007ರ ನಿರ್ದೇಶನದ ವಿರುದ್ಧ ಸರ್ಕಾರವು ರಿಟ್ ಅಪೀಲು ಸಂಖ್ಯೆ:886/2007ನ್ನು
(೧೧೨೧)೧೧೨೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨೪, ೨೦೧೭ ಭಾಗ ೧ ಹಾಗೂ ಇದೇ ನಿರ್ದೇಶನವನ್ನು ಶ್ರೀ ಗೌಸ್ ಮೊಹದ್ದೀನ್ ಶಾಖಾದ್ರಿ ಇವರು ರಿಟ್ ಅಪೀಲು ಸಂಖ್ಯೆ : 2302/2007ನ್ನು ದಾಖಲಿಸಿದ್ದು, ಮಾನ್ಯ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠವು ದಿನಾಂಕ:04.08.2008 ಹಾಗೂ 05.11.2008ರ ತೀರ್ಪಿನಲ್ಲಿ ದಿನಾಂಕ : 14.02.2007ರ ತೀರ್ಪನ್ನು ಎತ್ತಿ ಹಿಡಿದಿರುತ್ತದೆ. ಮಾನ್ಯ ಉಚ್ಚ ನ್ಯಾಯಾಲಯದ ರಿಟ್ ಅಪೀಲಿನಲ್ಲಿ ಆಗಿರುವ ದಿನಾಂಕ:04.08.2008ರ ಆದೇಶದ ವಿರುದ್ಧ ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಎಸ್.ಎಲ್.ಪಿ ಸಂಖ್ಯೆ : 27944/2008ರಲ್ಲಿ ಪ್ರಶ್ನಿಸಲಾಗಿರುತ್ತದೆ. ಮಾನ್ಯ ಸರ್ವೋಚ್ಚ ನ್ಯಾಯಾಲಯವು ವಿಚಾರಣಾ ನೋಟೀಸ್ನ್ನು ಜಾರಿ ಮಾಡಿ, ಮಾನ್ಯ ಉಚ್ಚ ನ್ಯಾಯಾಲಯದ ತೀರ್ಪಿನನ್ವಯ ಧಾರ್ಮಿಕ ದತ್ತಿ ಆಯುಕ್ತರು ವಿಚಾರಣೆ ನಡೆಸಿ ವಿಚಾರಣಾ ವರದಿಯನ್ನು ಜಾರಿಗೆ ತರದೆ ನೇರವಾಗಿ ಮಾನ್ಯ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಲು ನಿರ್ದೇಶನ ನೀಡಿರುತ್ತದೆ. ಅದರಂತೆ ಧಾರ್ಮಿಕ ದತ್ತಿ ಆಯುಕ್ತರು ವಿಚಾರಣಾ ವರದಿಯನ್ನು ದಿನಾಂಕ : 10.03.2010ರಂದು ಮುಚ್ಚಿದ ಲಕೋಟೆಯಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ.
ನಂತರದಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಸಿವಿಲ್ ಅಪೀಲು ಸಂಖ್ಯೆ : 2685 & 2686/2010ಗಳನ್ನು ಇತ್ಯರ್ಥಪಡಿಸಿ, ವಿಚಾರಣಾ ವರದಿಯ ಮೇಲೆ ಸಂಬಂಧಪಟ್ಟವರೆಲ್ಲರ ವಿಚಾರಣೆ ನಡೆಸಿ, ತೀರ್ಮಾನ ತೆಗೆದುಕೊಳ್ಳಲು ದಿನಾಂಕ : 03.09.2015ರಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿರುತ್ತದೆ. ಸರ್ಕಾರವು ತೆಗೆದುಕೊಳ್ಳುವ ತೀರ್ಮಾನದಿಂದ ಬಾಧಿತರಾದವರು ಕಾನೂನಾತ್ಮಕ ಪರಿಹಾರವನ್ನು ಪಡೆದುಕೊಳ್ಳಬಹುದೆಂದು ಸ್ಪಷ್ಟಪಡಿಸಿದೆ.
ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶ ದಿನಾಂಕ:03.09.2015ರನ್ವಯ ವಿಷಯವನ್ನು ರಾಜ್ಯ ಸಚಿವ ಸಂಪುಟದ ಮುಂದೆ ದಿನಾಂಕ:19.04.2017ರಂದು ಮಂಡಿಸಲಾಗಿ, ಸಚಿವ ಸಂಪುಟವು ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಸಣ್ಣ ನೀರಾವರಿ ಸಚಿವರ ಅಧ್ಯಕ್ಷತೆಯಲ್ಲಿ ಐದು ಜನ ಸಚಿವರನ್ನೊಳಗೊಂಡ ಸಚಿವ ಸಂಪುಟದ ಉಪ ಸಮಿತಿಯನ್ನು ದಿನಾಂಕ : 24.04.2017ರಂದು ರಚಿಸಿ, ಈ ಉಪ ಸಮಿತಿಯು ದಿನಾಂಕ:10.05.2017 ಮತ್ತು 25.05.2017ಗಳಂದು ಸದರಿ ವಿಷಯದ ಬಗ್ಗೆ ಕೂಲಂಕಷವಾಗಿ ಚರ್ಚಿಸಿ, ಮಾನ್ಯ ಸರ್ವೋಚ್ಚ ನ್ಯಾಯಾಲಯದ ಅಥವಾ ಮಾನ್ಯ ಉಚ್ಚ ನ್ಯಾಯಾಲಯದ ನ್ಯಾಯ ಮೂರ್ತಿಗಳನ್ನೊಳಗೊಂಡ ಏಕ ಸದಸ್ಯ ಸಮಿತಿ ಅಥವಾ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಮೂರು ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸುವುದು ಸೂಕ್ತವೆಂದು ಮನಗೊಂಡು ಸಚಿವ ಸಂಪುಟದ ಮುಂದೆ ತೀರ್ಮಾನ ಕೈಗೊಳ್ಳಲು ಪ್ರಸ್ತಾವನೆ ಮಂಡಿಸಲಾಗಿತ್ತು. ದಿನಾಂಕ:30.05.2017ರಂದು ಸಚಿವ ಸಂಪುಟವು ಮೂರು ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಲು ನಿರ್ಣಯಿಸಿರುತ್ತದೆ.
ಅದರಂತೆ ಸರ್ಕಾರವು ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ : ಕಂಇ 14 ಮುದಾಪ್ರ 2009, ಬೆಂಗಳೂರು; ದಿನಾಂಕ : 13ನೇ ಜುಲೈ, 2017
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಮಾನ್ಯ ಸರ್ವೋಚ್ಚ ನ್ಯಾಯಾಲಯವು ರಿಟ್ ಅಪೀಲು ಸಂಖ್ಯೆ:2685&2686/2010 ದಿನಾಂಕ:03.09.2015ರಲ್ಲಿ ನೀಡಿರುವ ನಿರ್ದೇಶನದಂತೆ, ಧಾರ್ಮಿಕ ದತ್ತಿ ಆಯುಕ್ತರು ದಿನಾಂಕ:10.03.2010ರಂದು ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ವಿಚಾರಣಾ ವರದಿಯ ಮೇಲೆ ಸಚಿವ ಸಂಪುಟವು ದಿನಾಂಕ:30.05.2017ರ ನಿರ್ಣಯದಂತೆ ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾ ವಿಷಯದ ಸಂಬಂಧ ಆಯೋಗಗಳ ವಿಚಾರಣೆ ಅಧಿನಿಯಮ, 1952ರ (ಕೇಂದ್ರ ಅಧಿನಿಯಮ 60/1952) ಕಲಂ 3(1)ರನ್ವಯ ಪ್ರದತ್ತವಾದ
| 1. | ಜಸ್ಟೀಸ್ ಹೆಚ್.ಎನ್. ನಾಗಮೋಹನ್ದಾಸ್ ವ iಾನ್ಯ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು, ನಂ.687, 7ನೇ ಮುಖ್ಯ ರಸ್ತೆ, 3ನೇ ಹಂತ, ಜೆ.ಪಿ.ನಗರ, ಬೆಂಗಳೂರು - 560076 | ಅಧ್ಯಕ್ಷರು |
| 2. | ಪ್ರೊ: ಎಸ್. ಶೆಟ್ಟರ್, ಪ್ಲಾಟ್ ನಂ.ಎ201, 2ನೇ ಮಹಡಿ, ಹೊಯ್ಸಳ ಶ್ರೀಕೃಷ್ಣ, 60 ಅಡಿ ರಸ್ತೆ, ಭೂಪಸಂದ್ರ, ಆರ್ಎಂವಿ ಬಡಾವಣೆ-2, ಬೆಂಗಳೂರು - 560094 | ಸ ದ ಸ ್ಯರು |
| 3. | ಶ್ರೀ ರಹಮತ್ ತರೀಕೆರೆ 'ಸುಫಿ' ಎಂ.ಪಿ. ಪ್ರಕಾಶ್ ನಗರ, ಹೊಸಪೇಟೆ, ಬಳ್ಳಾರಿ ಜಿಲ್ಲೆ - 583201 | ಸ ದ ಸ ್ಯರು |
ಈ ಉನ್ನತ ಮಟ್ಟದ ಸಮಿತಿಯು ಕೂಲಂಕಷವಾಗಿ ಪರಿಶೀಲಿಸಿ, ವಿಚಾರಣೆ ನಡೆಸಬೇಕಾದ ಅಂಶಗಳು [The terms of reference] :-
(1) ಧಾರ್ಮಿಕ ದತ್ತಿ ಆಯುಕ್ತರು ಮಾನ್ಯ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ದಿನಾಂಕ:10.03.2010ರ ವಿಚಾರಣಾ ವರದಿಯಲ್ಲಿನ ಶಿಫಾರಸ್ಸುಗಳ ಬಗ್ಗೆ ಪರಿಶೀಲಿಸುವುದು.
(2) ಮಾನ್ಯ ಸರ್ವೋಚ್ಚ ನ್ಯಾಯಾಲಯದ ದಿನಾಂಕ:03.09.2015ರ ಅಂತಿಮ ಆದೇಶದ ಹಿನ್ನೆಲೆಯಲ್ಲಿ ಆಸಕ್ತ ಪಕ್ಷಕಾರರು ಹಾಗೂ ಸಾರ್ವಜನಿಕ ಭಕ್ತಾದಿಗಳು ಸರ್ಕಾರಕ್ಕೆ ಸಲ್ಲಿಸಿರುವ ಅಹವಾಲು/ ಆಕ್ಷೇಪಣೆಗಳನ್ನು ಪರಿಶೀಲಿಸುವುದು.
(3) ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಧಾರ್ಮಿಕ ದತ್ತಿ ಆಯುಕ್ತರ ವಿಚಾರಣಾ ವರದಿಗೆ ಉಭಯ ಪಕ್ಷಕಾರರು ಸಲ್ಲಿಸುವ ಆಕ್ಷೇಪಣೆಗಳನ್ನು ಕೂಲಂಕಷವಾಗಿ ಪರಿಶೀಲಿಸುವುದು.
(4) ಈ ವಿಷಯದ ಬಗ್ಗೆ ಆಸಕ್ತ ಪಕ್ಷಕಾರರು ಮತ್ತು ಆಕ್ಷೇಪಣಾಕಾರರೆಲ್ಲರಿಗೂ ನೋಟೀಸ್ ನೀಡಿ, ವಿಚಾರಣೆ ನಡೆಸಿ, ವರದಿಯನ್ನು ಸಲ್ಲಿಸುವುದು.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨೪, ೨೦೧೭ ೧೧೨೩ಮೇಲ್ಕಂಡ ಉನ್ನತ ಮಟ್ಟದ ಸಮಿತಿಯು ಈ ಎಲ್ಲಾ ವಿಷಯಗಳನ್ನೊಳಗೊಂಡ ವಿಚಾರಣಾ ವರದಿಯನ್ನು ಮೊದಲ ವಿಚಾರಣಾ ದಿನಾಂಕದಿಂದ ಮೂರು ತಿಂಗಳೊಳಗಾಗಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸತಕ್ಕದ್ದು. ಸಮಿತಿಯ ಕೇಂದ್ರ ಕಛೇರಿಯು ಬೆಂಗಳೂರಿನಲ್ಲಿರತಕ್ಕದ್ದು.
ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರನ್ನು ಸಮನ್ವಯ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.
ಈ ಪ್ರಕರಣದ ಅಂಶಗಳ ಹಿನ್ನೆಲೆಯಲ್ಲಿ ಮೇಲ್ಕಂಡ ವಿಚಾರಣಾ ಆಯೋಗಕ್ಕೆ ವಿಚಾರಣಾ ಆಯೋಗಗಳ ಅಧಿನಿಯಮ, 1952ರ (ಕೇಂದ್ರ ಅಧಿನಿಯಮ 60/1952) ಕಲಂ 5(1)ರ ಅಡಿಯಲ್ಲಿ ಸರ್ಕಾರಕ್ಕೆ ಪ್ರದತ್ತವಾಗಿರುವ ಅಧಿಕಾರವನ್ನು, ಆಯೋಗಗಳ ವಿಚಾರಣಾ ಅಧಿನಿಯಮ, 1952ರ (ಕೇಂದ್ರ ಅಧಿನಿಯಮ 60/1952) ಕಲಂ 5(2)(3)(4)(5)ರ ಅಡಿಯಲ್ಲಿ ಎಲ್ಲಾ ಅಧಿಕಾರವನ್ನು ಅನ್ವಯಿಸತಕ್ಕದ್ದು ಎಂದು ಆದೇಶ ಹೊರಡಿಸಲಾಗಿದೆ.
PR – 269
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC - 25
ಬಿ.ಎಸ್. ನಾಗರತ್ನಮ್ಮ
ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ (ಮುಜರಾಯಿ).
ಕಂದಾಯ ಸಚಿವಾಲಯ
ವಿಷಯ : ಕೇಂದ್ರ ಸರ್ಕಾರಿ ಸ್ವಾಮ್ಯದ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿ., (ಹೆಚ್ಎಎಲ್) ಬೆಂಗಳೂರು ಇವರಿಗೆ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು ನಿಟ್ಟೂರು ಹೋಬಳಿ ಬಿದರೆಹಳ್ಳಕಾವಲ್ನಲ್ಲಿ ಸರ್ಕಾರಿ ಜಮೀನು ಮಂಜೂರು ಮಾಡಿರುವುದರ ಬಗ್ಗೆ.
ಓದಲಾಗಿದೆ : 1. ಜಿಲ್ಲಾಧಿಕಾರಿ, ತುಮಕೂರು ಇವರ ಪತ್ರ ಸಂಖ್ಯೆ : ಎಲ್ಎನ್ಡಿ (ಟಿಎಂಕೆ) ಸಿಆರ್. 215/2012-13, ದಿನಾಂಕ : 16-11-2013 ಮತ್ತು 01-03-2014.
2. ಸರ್ಕಾರದ ಆದೇಶ ಸಂಖ್ಯೆ : ಆರ್ಡಿ 53 ಎಲ್ಜಿಟಿ 2013, ದಿನಾಂಕ : 21-08-2014. 3. ಸರ್ಕಾರದ ಪತ್ರ ಸಂಖ್ಯೆ : ಕಂಇ 53 ಎಲ್ಜಿಟಿ 2013, ದಿನಾಂಕ : 18-12-2015. 4. ಜಿಲ್ಲಾಧಿಕಾರಿ, ತುಮಕೂರು ಇವರ ಪತ್ರ ಸಂಖ್ಯೆ : ಎಲ್ಎನ್ಡಿ (ಟಿಎಂಕೆ) ಸಿಆರ್. 215/2012-13, ದಿನಾಂಕ : 04-06-2016 ಮತ್ತು 10-07-2017.
ಪ್ರಸ್ತಾವನೆ :
ಮೇಲೆ (1)ರಲ್ಲಿ ಓದಲಾದ ದಿನಾಂಕ : 16-11-2013 ಮತ್ತು 01-03-2014ರ ಪತ್ರದಲ್ಲಿ ಜಿಲ್ಲಾಧಿಕಾರಿಗಳು, ತುಮಕೂರು ಜಿಲ್ಲೆ ಇವರು ಕೇಂದ್ರ ಸರ್ಕಾರ ಸ್ವಾಮ್ಯದ ಹಿಂದೂಸ್ಥಾನ್ ಏರೋನಾಟಿಕಲ್ ಲಿಮಿಟೆಡ್ (ಹೆಚ್ಎಎಲ್) ಬೆಂಗಳೂರು ಇವರಿಗೆ ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕು, ನಿಟ್ಟೂರು ಹೋಬಳಿ, ಬಿದರೆಹಳ್ಳಕಾವಲ್ ನಲ್ಲಿರುವ 929-34 ಎಕರೆ ಜಮೀನಿನ ಪೈಕಿ 610-00 ಎಕರೆ ಜಮೀನನ್ನು ಮಂಜೂರು ಮಾಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಿ, ಕೇಂದ್ರ ಸರ್ಕಾರ ಸ್ವಾಮ್ಯದ ಹಿಂದೂಸ್ಥಾನ್ ಏರೋನಾಟಿಕಲ್ ಲಿಮಿಟೆಡ್ (ಹೆಚ್ಎಎಲ್) ಬೆಂಗಳೂರು ಇವರಿಗೆ ಕರ್ನಾಟಕ ಭೂ ಮಂಜೂರಾತಿ ನಿಯಮ 1969ರನ್ವಯ ಎಕರೆ ಒಂದಕ್ಕೆ 1-00 ಲಕ್ಷ (ಒಂದು ಲಕ್ಷ) ರೂಪಾಯಿಗಳು ಮಾತ್ರ ವಿಧಿಸಿ ಹಾಗೂ ಇನ್ನಿತರೆ ಷರತ್ತುಗಳೊಂದಿಗೆ ಮೇಲೆ (2)ರಲ್ಲಿ ಓದಲಾದ ಸರ್ಕಾರಿ ಆದೇಶ ಸಂಖ್ಯೆ : ಆರ್ಡಿ 53 ಎಲ್ಜಿಟಿ 2013, ದಿನಾಂಕ : 21-08-2014 ರಲ್ಲಿ ನೀಡಿ ಆದೇಶಿಸಲಾಗಿದೆ.
ಜಿಲ್ಲಾಧಿಕಾರಿ, ತುಮಕೂರು ಇವರ ಪತ್ರ ಸಂಖ್ಯೆ : ಆರ್ಯುಡಿ.ಸಿಆರ್.15/2015-16, ದಿನಾಂಕ : 10-12-2015ರ ಪತ್ರದಲ್ಲಿ ಕೋರಿರುವಂತೆ ಸರ್ವೆ ನಂ.1ರಲ್ಲಿನ 610-00 ಎಕರೆ ವಿಸ್ತೀರ್ಣದ ಮಿತಿಗೆ ಒಳಪಟ್ಟು, ಹೆಚ್ಎಎಲ್ ಸಂಸ್ಥೆ ಕೋರಿಕೆ ಮೇರೆಗೆ ಎ, ಬಿ, ಸಿ, ಡಿ ಬ್ಲಾಕ್ಗಳ ಪೈಕಿ "ಬಿ" ಬ್ಲಾಕನ್ನು ಪರಿಷ್ಕøತ ನಕ್ಷೆಗೆ ಬದಲಾವಣೆ ಮಾಡಲು ಹಾಗೂ ಸ.ನಂ.1ರಲ್ಲಿ ಮಂಜೂರು ಮಾಡಿರುವ 610-00 ಎಕರೆ ಪ್ರದೇಶದಲ್ಲಿ ಬರುವ 43 ಬ್ಲಾಕ್ಗಳ 36 ಜನ ಮಂಜೂರಿದಾರರನ್ನು ಕಾಯ್ದಿರಿಸಲಾದ ಜಮೀನಿಗೆ ನಿಯಮಾನುಸಾರ ಸ್ಥಳಾಂತರಿಸಲು ಉಲ್ಲೇಖಿತ (3) ಪತ್ರದಲ್ಲಿ ಸರ್ಕಾರದ ಅನುಮೋದನೆಯನ್ನು ನೀಡಲಾಗಿರುತ್ತದೆ.
ಮೇಲೆ ಓದಲಾದ ಉಲ್ಲೇಖಿತ (3)ರ ಪತ್ರದಲ್ಲಿ ನೀಡಲಾದ ಸರ್ಕಾರದ ಅನುಮೋದನೆಯನ್ವಯ ಸರ್ವೆ ನಂ.1 ರಲ್ಲಿನ 610-00 ಎಕರೆ ಜಮೀನು ಎ, ಬಿ, ಸಿ, ಡಿ ಎಂಬುದಾಗಿ ಬ್ಲಾಕ್ಗಳಾಗಿದ್ದು ಇವುಗಳನ್ನು ಒಂದೇ ಬೌಂಡರಿಯಡಿ ತರಬೇಕಾಗಿರುವುದರಿಂದ ಭೂ ದಾಖಲೆಗಳ ಇಲಾಖೆಯು ಅಳತೆ ಕಾರ್ಯನಿರ್ವಹಿಸಿ, ಗಡಿಗುರುತಿಸಿ ದುರಸ್ತಿಪಡಿಸಿ ಹೊಸ ಸರ್ವೆ ನಂ.211ನ್ನು ನೀಡಲಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ಮೇಲೆ ಉಲ್ಲೇಖಿತ (4)ರ ಪತ್ರದಲ್ಲಿ ತಿಳಿಸಿರುತ್ತಾರೆ.
ಹೆಚ್ಎಎಲ್ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಅಪರ ಮುಖ್ಯ ಕಾರ್ಯದರ್ಶಿ, ಮೂಲ ಸೌಕರ್ಯ ಅಭಿವೃದ್ಧಿ ಇವರ ಅಧ್ಯಕ್ಷತೆಯಲ್ಲಿ ದಿನಾಂಕ :
11-04-2016 ರಂದು ವಿಕಾಸ ಸೌಧದಲ್ಲಿ ನಡೆದ ಸಭೆಯಲ್ಲಿ ಹೆಚ್ಎಎಲ್ ಸಂಸ್ಥೆ ಪ್ರತಿನಿಧಿಗಳು ಪರಿಷ್ಕøತ ರೆವಿನ್ಯೂ ನಕ್ಷೆಯಂತೆ ಮಂಜೂರಾತಿ ಆದೇಶದಲ್ಲಿ ತಿದ್ದುಪಡಿಗೊಳಿಸಿ, ಕರ್ನಾಟಕ ರಾಜ್ಯ ಪತ್ರದಲ್ಲಿ ಪರಿಷ್ಕøತ ಅಧಿಸೂಚನೆ ಹೊರಡಿಸುವಂತೆ ಕೋರಿರುತ್ತಾರೆಂದು ಜಿಲ್ಲಾಧಿಕಾರಿಗಳ ಪತ್ರದಲ್ಲಿ ತಿಳಿಸಿರುತ್ತಾರೆ.
ಆದಕಾರಣ ಬಿದರಹಳ್ಳ ಕಾವಲ್ ಸ.ನಂ.1 ರಲ್ಲಿ 610-00 ಎಕರೆ ಸರ್ಕಾರಿ ಜಮೀನನ್ನು ಹೆಚ್ಎಎಲ್ ಸಂಸ್ಥೆಗೆ ಮಂಜೂರು ಮಾಡಿ ಹೊರಡಿಸಿರುವ ದಿನಾಂಕ : 21-08-2014ರ ಆದೇಶದಲ್ಲಿ ಎ, ಬಿ, ಸಿ, ಡಿ ಬ್ಲಾಕುಗಳೆಂದು ಗುರ್ತಿಸಿರುವುದನ್ನು ಭಾಗಶಃ ಮಾರ್ಪಡಿಸಿ ಈ ಕೆಳಕಂಡಂತೆ ಆದೇಶಿಸಲು ಸರ್ಕಾರವು ತೀರ್ಮಾನಿಸಿದೆ.
ಸರ್ಕಾರದ ಆದೇಶ ಸಂಖ್ಯೆ : ಆರ್ಡಿ 53 ಎಲ್ಜಿಟಿ 2013, ಬೆಂಗಳೂರು; ದಿನಾಂಕ : 15-07-2017
ಪ್ರಸ್ತಾವನೆಯಲ್ಲಿ ವಿವರಿಸಿರುವ ವಾಸ್ತವಾಂಶಗಳ ಹಿನ್ನೆಲೆಯಲ್ಲಿ, ದಿನಾಂಕ : 21-08-2014ರ ಆದೇಶದಲ್ಲಿ "ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕು, ನಿಟ್ಟೂರು ಹೋಬಳಿ, ಬಿದರೆಹಳ್ಳಕಾವಲ್ನ ಅಮೃತಮಹಲ್ ಕಾವಲ್ ಎಂದು ಹೆಸರಿಸಲಾದ ಜಮೀನಿನ ಪೈಕಿ ಪಶುಸಂಗೋಪನಾ ಇಲಾಖೆಯಿಂದ ಕಂದಾಯ೧೧೨೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨೪, ೨೦೧೭ ಭಾಗ ೧ ಇಲಾಖೆಗೆ ವರ್ಗಾವಣೆಯಾದ 929-34 ಎಕರೆ ಜಮೀನಿನ ಪೈಕಿ 610-00 ಎಕರೆ ಜಮೀನನ್ನು" ಎಂಬುದರ ಬದಲಾಗಿ "ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕು, ನಿಟ್ಟೂರು ಹೋಬಳಿ, ಬಿದರೆಹಳ್ಳಕಾವಲ್ನ ಸರ್ವೆ ನಂ. 211ರಲ್ಲಿನ 610-00 ಎಕರೆ ಜಮೀನನ್ನು" ಎಂದು ಭಾಗಶಃ ಮಾರ್ಪಡಿಸಿ ಆದೇಶಿಸಲಾಗಿದೆ. ದಿನಾಂಕ : 21-08-2014ರಲ್ಲಿನ ಆದೇಶದಲ್ಲಿರುವ ಇತರೆ ಎಲ್ಲಾ ಅಂಶಗಳು ಯಥಾವತ್ತಾಗಿ ಮುಂದುವರೆಯುತ್ತವೆ.
PR – 270
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC - 100
ಎಂ.ಇ. ಚನ್ನಬಸವರಾಜ
ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ. (ಭೂ ಮಂಜೂರಾತಿ-3)
ಕಂದಾಯ ಸಚಿವಾಲಯ
ವಿಷಯ : ತುಮಕೂರು ಜಿಲ್ಲೆ, ಶಿರಾ ತಾಲ್ಲೂಕು, ಕಸಬಾ ಹೋಬಳಿ, ಭೂವನಹಳ್ಳಿ ಗ್ರಾಮದ ಸ.ನಂ.76ರಲ್ಲಿ 10-00 ಎಕರೆ ಜಮೀನನ್ನು ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆಗಾಗಿ ಮಂಜೂರು ಮಾಡುವ ಬಗ್ಗೆ.
ಓದಲಾಗಿದೆ : ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ, ಬೆಂಗಳೂರು ರವರ ಪತ್ರ ಸಂಖ್ಯೆ : ಎಲ್ಎನ್ಡಿ/ಸಿಆರ್- 109/2013-14, ದಿನಾಂಕ : 05-02-2014.
ಪ್ರಸ್ತಾವನೆ :
ಮೇಲೆ ಓದಲಾದ ದಿನಾಂಕ : 05-02-2014ರ ಪತ್ರದಲ್ಲಿ ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ ಇವರು ತುಮಕೂರು ಜಿಲ್ಲೆ, ಶಿರಾ ತಾಲ್ಲೂಕು, ಕಸಬಾ ಹೋಬಳಿ, ಭೂವನಹಳ್ಳಿ ಗ್ರಾಮದ ಸ.ನಂ. 76ರಲ್ಲಿ ಒಟ್ಟು 46-18 ಎಕರೆ ಜಮೀನಿದ್ದು, ಸರ್ಕಾರಿ ಗೋಮಾಳ ಎಂದು ವರ್ಗೀಕರಣಗೊಂಡಿದ್ದು, ಈ ಪೈಕಿ 36-18 ಎಕರೆ ಜಮೀನನ್ನು ಈಗಾಗಲೇ ಅಬಕಾರಿ ಅಕಾಡಮಿ ಸ್ಥಾಪಿಸುವ ಬಗ್ಗೆ ಮಂಜೂರಾತಿಗಾಗಿ ಪ್ರಸ್ತಾವನೆ ಸಲ್ಲಿಸಿದ್ದು, ಉಳಿದ 10-00 ಎಕರೆ ಜಮೀನನ್ನು ಆಶ್ರಯ ಯೋಜನೆಯಡಿ ನಿವೇಶನಗಳನ್ನು ಅಭಿವೃದ್ಧಿಪಡಿಸಿ ನಿವೇಶನ ರಹಿತರಿಗೆ ನಿವೇಶನ ವಿತರಣೆಗಾಗಿ ಕಾಯ್ದಿರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಪ್ರಾದೇಶಿಕ ಆಯುಕ್ತರ ವರದಿಯಂತೆ, ಭೂವನಹಳ್ಳಿ ಗ್ರಾಮಕ್ಕೆ ಒಟ್ಟು 276-04 ಎಕರೆ ಗೋಮಾಳ ಇದ್ದು, ಈ ಪೈಕಿ 66-00 ಎಕರೆ ವಿಲೇಯಾಗಿ, ಉಳಿಕೆ 211-04 ಎಕರೆ ಗೋಮಾಳ ಇದ್ದು, ಗ್ರಾಮದಲ್ಲಿ 1013 ರಾಸುಗಳಿರುತ್ತವೆ. ಸ.ನಂ.76ರಲ್ಲಿನ ಜಮೀನಿಗೆ ಸಂಬಂಧಿಸಿದಂತೆ ಸ್ವೀಕರಿಸಲಾದ ನಮೂನೆ-50 ಮತ್ತು 53ರ ಅರ್ಜಿಗಳ ಬಗ್ಗೆ ದಿನಾಂಕ : 07-09-2013ರ ಬಗರ್ಹುಕುಂ ಸಕ್ರಮೀಕರಣ ಸಮಿತಿ ಸಭೆಯಲ್ಲಿ ನಗರಸಭಾ ಪರಿಮಿತಿಯೊಳಗೆ ಬರುವುದರಿಂದ ಮಂಜೂರಾತಿಗೆ ರಹಾ ಇರುವುದಿಲ್ಲವೆಂದು ತಿರಸ್ಕರಿಸಲು ನಿರ್ಣಯ ಕೈಗೊಂಡು ಸಂಬಂಧಪಟ್ಟ ಅರ್ಜಿದಾರರುಗಳಿಗೆ ಹಿಂಬರಹಗಳನ್ನು ಜಾರಿ ಮಾಡಲಾಗಿರುತ್ತದೆ.
ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ 97(1)ರ ಪ್ರಕಾರ, ಪ್ರತಿಯೊಂದು ಗ್ರಾಮದಲ್ಲಿ ತಲಾ ನೂರು ಜಾನುವಾರುಗಳಿಗೆ 30-00 ಎಕರೆ ಗೋಮಾಳ ಜಮೀನು ಕಾಯ್ದಿರಿಸಬೇಕಾಗಿದ್ದು, ಅದರನ್ವಯ 1013 ಜಾನುವಾರುಗಳಿಗೆ ಸುಮಾರು 304 ಎಕರೆ ಗಾರಾಯಣ ಜಮೀನಿನ ಅವಶ್ಯಕತೆಯಿದೆ. ಆದರೆ ಸದರಿ ಗ್ರಾಮದಲ್ಲಿ 276-04 ಎಕರೆ ಗೋಮಾಳ ಜಮೀನಿದ್ದು, 66-00 ಎಕರೆ ವಿಲೇಯಾಗಿದ್ದು, ಉಳಿಕೆ 211-04 ಗೋಮಾಳ ಜಮೀನಿರುತ್ತದೆ. ಉಪವಿಭಾಗಾಧಿಕಾರಿ, ಮಧುಗಿರಿ ಉಪವಿಭಾಗ ಇವರ ವರದಿಯಂತೆ ಭೂವನಹಳ್ಳಿ ಗ್ರಾಮದಲ್ಲಿ ಶೇಂದಿವನ 153-34 ಎಕರೆ, ಗೋಮಾಳ 211-04 ಎಕರೆ ಖರಾಬು 5-04 ಎಕರೆ ಒಟ್ಟು 375-02 ಎಕರೆ ಜಮೀನಿದ್ದು, ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ 97 ರನ್ವಯ 157 ಎಕರೆ ಜಮೀನು ಹೆಚ್ಚು ಇರುತ್ತದೆ.
ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 22(ಎ)3(iii) ರಲ್ಲಿ ವಸತಿ ಉದ್ದೇಶಕ್ಕಾಗಿ ಕರ್ನಾಟಕ ಗೃಹ ಮಂಡಳಿ ಅಥವಾ ಯಾವುದೇ ನಗರಾಭಿವೃದ್ಧಿ ಪ್ರಾಧಿಕಾರಿಗಳಿಗೆ ರಿಯಾಯಿತಿ ದರದಲ್ಲಿ ನಿವೇಶನ ರಹಿತರಿಗೆ ನಿವೇಶನಗಳನ್ನು ವಿತರಿಸುವ ಉದ್ದೇಶಕ್ಕಾಗಿ ಜಮೀನನ್ನು ಉಚಿತವಾಗಿ ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಕೆಳಕಂಡಂತೆ ಆದೇಶಿಸಲು ಸರ್ಕಾರವು ತೀರ್ಮಾನಿಸಿದೆ.
ಸರ್ಕಾರದ ಆದೇಶ ಸಂಖ್ಯೆ : ಆರ್ಡಿ 26 ಎಲ್ಜಿಟಿ 2014, ಬೆಂಗಳೂರು, ದಿನಾಂಕ : 18-07-2017
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ತುಮಕೂರು ಜಿಲ್ಲೆ, ಶಿರಾ ತಾಲ್ಲೂಕು, ಕಸಬಾ ಹೋಬಳಿ, ಭೂವನಹಳ್ಳಿ ಗ್ರಾಮದ ಸ.ನಂ.76ರಲ್ಲಿ 10-00 ಎಕರೆ ಜಮೀನನ್ನು ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ 97(4)ರಂತೆ ಗೋಮಾಳ ಶೀರ್ಷಿಕೆಯಿಂದ ತಗ್ಗಿಸಿ, ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 22(ಎ)3(iii) ರಡಿ ಆಶ್ರಯ ಯೋಜನೆಯಡಿ ನಿವೇಶನಗಳನ್ನು ಅಭಿವೃದ್ಧಿಪಡಿಸಿ ನಿವೇಶನ ರಹಿತರಿಗೆ ವಿತರಿಸಲು ಮಂಜೂರು ಮಾಡಿ ಆದೇಶಿಸಿದೆ.
ಈ ಆದೇಶವು ಕರ್ನಾಟಕ ಸರ್ಕಾರ (ವ್ಯವಹಾರ ನಿರ್ವಹಣೆ) ನಿಯಮಗಳು, 1977ರ ನಿಯಮ 17ರ ಉಪನಿಯಮ (2)ರ ವ್ಯಾಪ್ತಿಯಡಿ ಬರುತ್ತಿದ್ದು ಅದರನ್ವಯ ಹೊರಡಿಸಲಾಗಿದೆ.
PR – 271
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC - 100
ಎಂ.ಇ. ಚನ್ನಬಸವರಾಜ
ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ (ಭೂ ಮಂಜೂರಾತಿ-3).
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨೪, ೨೦೧೭ ೧೧೨೫FOREST, ENVIRONMENT AND ECOLOGY SECRETARIAT
Sub : Designating Non Treasury Pay and Accounts Officers (PAO) and DDO of Karnataka Eco- Tourism Development Board, to adopt the NPS architecture of PFRDA for effecting NPS deductions and other related activities.
Read : 1. Government Order No. FD (Spl) 219 PEN 2012, dated: 31.01.2014.
2. Letter No: KEDB/CEO/02/2017-18, dated: 20.05.2017 of Karnataka Eco-Tourism Development Board, Bengaluru.
PREAMBLE :
In the Government Order dated: 31.01.2014 read at (1) above the Government has laid down procedures for State Government employees and All India Service Officers / Officials borne on Karnataka cadre or on Foreign Service from time to time to various Boards / Corporations / Societies / Universities / Aided Institutions / State Government for NPS deductions for their employees. The NPS deduction has to be continued during their Foreign Service period for which Government employee receives his substantive pay with the sanction of Government from any source other than Consolidated Fund of the State.
In the letter dated: 20.05.2017 read at (2) above the Chief Executive Officer, Karnataka Eco-Tourism Development Board, Bengaluru has requested the Government to designate Chief Executive Officer, Karnataka Eco-Tourism Development Board as the Non Treasury Pay and Accounts Officers (PAO) and DDO to be authorised for effecting NPS deductions and other related activities of such employees of Karnataka Eco-Tourism Development Board.
Hence, the following order.
GOVERNMENT ORDER NO: FEE 125 FWL 2017, BENGALURU, DATED: 19 .07.2017.
In the circumstances explained in the Preamble, the Government of Karnataka is pleased to designate the Chief Executive Officer, Karnataka Eco-Tourism Development Board, Bengaluru as Non Treasury Pay and Accounts Officers (PAO) and DDO to enable Karnataka Eco-Tourism Development Board to adopt the NPS architecture set up by the PFRDA for effecting NPS deductions and other related activities of such employees of Karnataka Eco-Tourism Development Board.
This order issues with the concurrence of Finance Department vide G.O No. FD (Spl) 219 PEN 2012 dated 31.01.2014 and Note No: FD (spl)1 PEN1/ 2016, dated: 05.01.2016.
By Order and in the name of the Governor of Karnataka, PR – 272
H.S. BHAGYALAKSHMI
SC- 200
Under Secretary to Government,
Forest, Environment and Ecology Dept.
FOOD, CIVIL SUPPLIES AND CONSUMER AFFAIRS SECRETARIAT
Sub : Approval of rates of PDS items purchased through open auction under OMSS(D) and on NCDEX platform.
Read : 1. G.O. No. FCS 204 DRA 2015, dated : 22-04-2016.
2. Commissioner, Food, Civil Supplies & Consumer Affairs single file No :
CFS/PD1/OMSS(D)(6)2016-17.
PREAMBLE :
Vide Government Order read at (1) above, the Commissioner, FCS&CA has been delgated the power for approving the costing sheet of PDS items purchased through FCI at CIP (as pre NFSA allocation), through OMSS(D) auction and through open tenders on NCDEX platform and it has been stated that out of 5 components in costing sheet, 4 components viz., wholesale margin, retail margin, issue price to the card holder and purchase price of commodity are fixed and therefore the 5th component namely subsidy portion to be claimed by the wholesale nominee is simply derived by the other 4 components. It has been stated that the 4th component viz., the purchase price of the commodity is fixed since it is either the CIP for purchases through FCI or the price obtained through the open tender. However, the said G.O. does not specifically specify as to which is the authority for approval of the prices obtained through the open tender viz., OMSS(D) or NCDEX.
೧೧೨೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨೪, ೨೦೧೭ ಭಾಗ ೧Commissioner, FCS&CA vide his proposal read (2) above has sought approval of rates obtained under OMSS(D) auction for purchase of rice and wheat from FCI.
The proposal has been examined. It has been seen that the department has been purchasing PDS items like palm oil, salt and sugar through NCDEX and rice/wheat through OMSS(D) auction from a long time and the rates for the same are also being approved at the level of Commissioner, FCS&CA and on few occasions at the level of Secretary, FCS&CA as well. The department has been approving the rates obtained in the NCDEX and OMSS(D) auction based on the indicative rates for these items considered and approved at the stage of approval of budget of the department. For example, the subsidy towards purchase of palm oil has been calculated at purchase rate of `. 60/- per litre in the approved budget of the department for 2016-17.
Accordingly the department has been approving the rates obtained in the NCDEX auction, since, the rates obtained in the auction are nearer to the budgeted figures of `. 60/- per litre and the overall purchases are within the approved budget. Similarly purchases of other PDS items are being made through transparent tendering process at the rates which are nearer to approved rates for calculating the subsidy requirements of the department in the approved budget. Further the department has also taken expressive approval of the competent authority when the rates have increased far above the budgeted figures as was done in the case of the sugar, when the procurement rates increased the budgeted figure of `. 30/- per kg. Similarly, when the department introduced the double fortified salt in place of iodised salt, the approval of the competent authority was taken for the additional budget requirement by projecting approximate additional cost for procurement.
Though the process described above has been in practice in the department and the approval of the rates has been given by the HOD at their level itself, but on few occasions, like the one at reference read (2) above, the Commissioner, FCS&CA, has been seeking the approval of rates of Government. Therefore, in order to bring the uniformity and clarity in procedure, the following Government Order is issued.
GOVERNMENT ORDER NO : FCS 59 RPR 2014, BENGALURU, DATED : 15-06-2017.
In view of the preamble above, it is hereby clarified that the rates of PDS items obtained in OMSS(D) auction for rice/wheat and in NCDEX auction for other items, can be approved by the Commissioner, FCS&CA, provided the rates are nearer to the rates i.e., either slightly higher or lower, to the rates considered for calculating subsidy requirements of the department in the approved budget as long as the overall subsidy burden remains within the approved budget of the department.
The Commissioner, FCS&CA shall however submit the proposal to the Government for approval of the rates if the rates obtained in the tender are far above the rates considered for calculating subsidy requirement of the department and the total subsidy requirement is likely to exceed the approved budget.
These orders are issued with the concurrence of Finance Department vide their Note No. FD 1128 Exp-5/2016, dated :
14-12-2016 and Note No. FD 641 Exp-5/2017, dated 14-06-2017.
By Order and in the name of the Governor of Karnataka, PR – 273
Archana M.S.
SC- 200
Under Secretary to Government,
Food, Civil Supplies and Consumer Affairs Department.
COMMERCE AND INDUSTRIES SECRETARIAT
Sub : Approval to the project proposal of M/s GM Infinite Dwelling India Pvt. Ltd. to establish "Integrated Township with Tech Park, Shopping Mall, Hospitals, In-House Residential Apartments and Clubs etc." at Doddakannalli Village, Bengaluru East Taluk. Bengaluru Urban District.
Read : 1) Proceedings of the 38th Land Audit Committee (LAC) meeting held on 11.04.2017.
2) Proceedings of the 47th State High Level Clearance Committee (SHLCC) meeting held on 20.04.2017.
Preamble :
M/s GM Infinite Dwelling India Pvt. Ltd. has proposed to establish "Integrated Township with Tech Park, Shopping Mall, Hospitals, In-House Residential Apartments and Clubs etc." with an investment of Rs. 4795.90 crore, generating employment to about 2300 persons in 73 acres 24 guntas of own land at Doddakannalli Village, Bengaluru East Taluk, Bengaluru Urban District.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨೪, ೨೦೧೭ ೧೧೨೭The proposal of the company has been placed before the 38th LAC meeting held on 11.04.2017. The decision of the LAC is as follows:
The committee after detailed discussions resolved to recommend to SHLCC for approval of the project of M/s GM Infinite Dwelling India Pvt. Ltd., to set up "Integrated Township with Tech Park, shopping Mall, Hospitals, In-House Residential Apartments and Clubs etc." in 73 acres 24 guntas of their own converted land at various Sy.Nos. of Doddakannalli Village, Bengaluru East Taluk, Bengaluru Urban District.
The proposal was examined and approved in the 47th State High Level Clearance Committee (SHLCC) Meeting held on 20.04.2017.
Government has examined the recommendations made by the State High Level Clearance Committee in all aspects.
Hence the following order.
GOVERNMENT ORDER No. CI 132 SPI 2017, BENGALURU, DATED: 06.06.2017.
Government is pleased to accord in-principle approval to the investment proposal of M/s GM Infinite Dwelling India Pvt. Ltd. to establish "Integrated Township with Tech Park, Shopping Mall, Hospitals, In-House Residential Apartments and Clubs etc." with an investment of Rs. 4795.90 crore in 73 acres 24 guntas of own land at Doddakannalli Village, Bengaluru East Taluk, Bengaluru Urban District, generating employment to about 2300 persons subject to confirming with zonal regulation and with the following infrastructure
| Land : | 73 acres 24 guntas of own land at various Sy. Nos. of Doddakannalli Village, Bengaluru East Taluk, Bengaluru Urban District. |
| Water : | 10 lakh LPD from own source (ground Water) |
| Power : | 2000 KVA from BESCOM |
| Incentive & Concessions : | As per applicable Policy of the State. |
Sanction of the above infrastructure facilities, incentives and concessions is subject to the following terms and conditions:
1. Environment: The company to obtain Consent for Establishment and Consent for Operation from KSPCB and environmental clearance from MoEF, Govt. of India or the Dept of Forest, Ecology & Environment, Govt. of Karnataka, if applicable.
2. Employment: The Company shall comply with the provisions of applicable Policy of Govt. of Karnataka with respect to local employment on the project. Prepare a plan for development of Human Resources required for the project, train local people. A copy of Human Resources Development plan shall be sent to the Commissioner for Industrial Development & Director of Industries and Commerce for monitoring.
3. Vendor Development: Wherever there is scope for vendor development for the project, the company shall prepare a vendor development plan, develop local vendors and procure the required inputs, components and sub-assemblies from these local vendor units. A copy of the vendor development plan shall be sent to the Commissioner for Industrial Development & Director of Industries and Commerce for monitoring.
4. Social Infrastructure Development: The Company is advised to take up social infrastructure development projects in the vicinity of the proposed location of the unit and comply with the stipulation of Company Act, 2013. A copy of such projects shall be sent to the Commissioner for Industrial Development & Director of Industries and Commerce for monitoring.
5. Others:
a) The Company shall adopt rainwater harvesting, waste water recycling and water conservation techniques. Zero discharge facility should be adopted wherever applicable.
b) The company shall take all statutory and other necessary clearances from the competent authorities including Govt. of India.
c) As part "Ease of Doing Business" Government vide order No. CI 89 SPI 2013, Dated: 20.12.2014 has accorded approval to operationalise e-Udyami Phase II for obtaining various clearances/approvals/licenses etc. through common e-platform for the projects approved through District Level Single Window Clearance Committee (DLSWCC) or State Level Single Window Clearance Committee (SLSWCC) or State High Level Clearance೧೧೨೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨೪, ೨೦೧೭ ಭಾಗ ೧ Committee (SHLCC) w.e.f. 01.01.2015.
d) The approvals/NOCs of following Departments have been covered under Phase II of e-Udyami.
i. Karnataka Industrial Areas Development Board
ii. Karnataka Small Scale Industries Development Corporation
iii. Karnataka State Pollution Control Board.
iv. Factories, Boilers, Industrial Safety and Health Department.
v. Industries and Commerce Department.
vi. Town Planning Department and Local Planning Authorities.
vii. Municipal Administration Department.
viii. BESCOM/GESCOM/HESCOM/CESCOM/MESCOM.
ix. Karnataka State Fire and Emergency Services Department
x. Water Resources Department.
e) The login and passwords which are used for filing application through e-Udyami Phase I are also applicable for filing applicaion through e-Udyami Phase II E-Udyami Phase II web application may be accessed through www.ebizkarnataka.gov.in and online application along with necessary documents may please be filed for any of above Departments' approval/NOCs.
f) Karnataka Udyog Mitra (KUM) would provide the necessary escort services for the speedy implementation of your project. You are requested to inform the progress made in the implementation of the project every quarter in the proforma.
This approval is valid for a period of two years from the date of issue of this Government Order.
PR. 218
By Order and in the name of the Governor of Karnataka SC. 25
S. UMADEVI
Desk Officer (Technical Cell),
Commerce & Industries Department.
COMMERCE AND INDUSTRIES SECRETARIAT
Sub : Approval to the project proposal of M/s Sri Manjunatha Educational Foundation Trust to establish "Medical College, Hospital and Research Centre and Education Institutions" at Hassan.
Read : 1) Proceedings of the 37th Land Audit Committee (LAC) meeting held on 16.03.2017.
2) Proceedings of the 47th State High Level Clearance Committee (SHLCC) meeting held on 20.04.2017.
Preamble :
M/s Sri Manjunatha Educational Foundation Trust has proposed to establish "Medical College, Hospital and Research Centre and Education Institutions", with an investment of Rs. 515.00 crore, generating employment to about 1100 persons at 40 acres of KIADB land at Hassan.
The proposal of the company has been placed before the 37th LAC meeting held on 16.03.2017. The decision of the LAC is as follows:
The committee after detailed discussions resolved to recommend to SHLCC for approval of the project of M/s Sri Manjunatha Educational Foundation Trust to set up "Medical College, Hospital and Research Centre" and KIADB to allot 40 acres of land within the land acquired for Industrial Area and reserved for IIT in Hassan or any other land within Hassan Growth Centre which is likely to be resumed.
The proposal was examined and approved in the 47th State High Level Clearance Committee (SHLCC) Meeting held on 20.04.2017.
Government has examined the recommendations made by the State High Level Clearance Committee in all aspects.
Hence the following order.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨೪, ೨೦೧೭ ೧೧೨೯GOVERNMENT ORDER No. CI 133 SPI 2017, BENGALURU, DATED: 07.06.2017.
Government is pleased to accord in-principle approval to the investment proposal of M/s Sri Manjunatha Educational Foundation Trust to establish "Medical College, Hospital and Research Centre and Education Institutions" with an investment of Rs. 515.00 crore, in 40 acres of KIADB land at Hassan, generating employment to about 1100 persons subject to condition that the Trust should obtain all necessary permissions/clearances from the concerned authorities like Medical Council of India etc. and with the
| Land : | KIADB to allot 40 acres of land within the land acquired for Industrial Area and reserved for IIT in Hassan or any other land within Hassan Growth Centre, which is likely to be resumed. |
| Water : | 200 KLD of water supply from KIADB |
| Power : | 500 KVA of power supply from CESCOM |
| Incentive & Concessions : | As per applicable Policy of the State. |
Sanction of the above infrastructure facilities, incentives and concessions is subject to the following terms and conditions:
1. Environment: The company to obtain Consent for Establishment and Consent for Operation from KSPCB and environmental clearance from MoEF, Govt. of India or the Dept of Forest, Ecology & Environment, Govt. of Karnataka, if applicable.
2. Employment: The Company shall comply with the provisions of applicable Policy of Govt. of Karnataka with respect to local employment on the project. Prepare a plan for development of Human Resources required for the project, train local people. A copy of Human Resources Development plan shall be sent to the Commissioner for Industrial Development & Director of Industries and Commerce for monitoring.
3. Vendor Development: Wherever there is scope for vendor development for the project, the company shall prepare a vendor development plan, develop local vendors and procure the required inputs, components and sub-assemblies from these local vendor units. A copy of the vendor development plan shall be sent to the Commissioner for Industrial Development & Director of Industries and Commerce for monitoring.
4. Social Infrastructure Development: The Company is advised to take up social infrastructure development projects in the vicinity of the proposed location of the unit and comply with the stipulation of Company Act, 2013. A copy of such projects shall be sent to the Commissioner for Industrial Development & Director of Industries and Commerce for monitoring.
5. Others:
a) The Company shall adopt rainwater harvesting, waste water recycling and water conservation techniques. Zero discharge facility should be adopted wherever applicable.
b) The company shall take all statutory and other necessary clearances from the competent authorities including Govt. of India.
c) As part "Ease of Doing Business" Government vide order No. CI 89 SPI 2013, Dated: 20.12.2014 has accorded approval to operationalise e-Udyami Phase II for obtaining various clearances/approvals/licenses etc. through common e-platform for the projects approved through District Level Single Window Clearance Committee (DLSWCC) or State Level Single Window Clearance Committee (SLSWCC) or State High Level Clearance Committee (SHLCC) w.e.f. 01.01.2015.
d) The approvals/NOCs of following Departments have been covered under Phase II of e-Udyami.
i. Karnataka Industrial Areas Development Board
ii. Karnataka Small Scale Industries Development Corporation
iii. Karnataka State Pollution Control Board.
iv. Factories, Boilers, Industrial Safety and Health Department.
v. Industries and Commerce Department.
vi. Town Planning Department and Local Planning Authorities.
vii. Municipal Administration Department.
viii. BESCOM/GESCOM/HESCOM/CESCOM/MESCOM.
೧೧೩೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨೪, ೨೦೧೭ ಭಾಗ ೧ix. Karnataka State Fire and Emergency Services Department
x. Water Resources Department.
e) The login and passwords which are used for filing application through e-Udyami Phase I are also applicable for filing applicaion through e-Udyami Phase II E-Udyami Phase II web application may be accessed through www.ebizkarnataka.gov.in and online application along with necessary documents may please be filed for any of above Departments' approval/NOCs.
f) Karnataka Udyog Mitra (KUM) would provide the necessary escort services for the speedy implementation of your project.
You are requested to inform the progress made in the implementation of the project every quarter in the proforma.
This approval is valid for a period of two years from the date of issue of this Government Order.
PR. 219
By Order and in the name of the Governor of Karnataka SC. 25
S. UMADEVI
Desk Officer (Technical Cell),
Commerce & Industries Department.
COMMERCE AND INDUSTRIES SECRETARIAT
Sub: Extension of time to the project proposal of M/s Vasavadatta Cement to expand "Cement Plant Manufacturing Capacity from 4.1 MTPA to 9 MTPA and Captive Thermal Power plant capacity to 30 MW" at Injepali Village, Sedam Taluk, Kalaburagi District.
Read: 1) Proceedings of the 7th State High Level Clearance Committee (SHLCC) meeting held on 28.08.2006.
2) Government Order No. CI 07 SPI 2007, dated 27.07.2007.
3) Corrigendum No. CI 34 SPI 2010, dated 23.02.2010.
4) Proceedings of the 35th State High Level Clearance Committee (SHLCC) meeting held on 14.05.2014.
5) Government Order No. CI 34 SPI 2010, dated 26.06.2014.
6) Proceedings of the 47th State High Level Clearance Committee (SHLCC) meeting held on 20.04.2017.
Preamble:
The Proposal of M/s Vasavadatta Cement is to expand the manufacturing capacity of the "Cement and Thermal Power Generation" at Sedam, Gulbarga District and to expand the capacity of existing cement plant from 4.1 MTPA to 9 MTPA and captive thermal power plant to 30 MW at Sedam, Gulbarga District with an investment of Rs. 625.00 crore was approved 7th SHLCC meeting held on 28.08.2006. The Government Order was issued vide Order No. CI 07 SPI 2007, dated 27.07.2007 read at (2) above.
Further, a corrigendum was issued on 23.02.2010 granting approval for purchase of 50% land U/s 109 of KLR Act & balance 50% through acquisition and allotment as SUC by KIADB for an extent of 625 acres of land to implement the project.
The request of the company for extension of time to implement the project was discussed and approved for 2 years of extension of time in the 35th SHLCC meeting held on 14.05.2014. The validity of the extension granted by 35th SHLCC has expired on 25.06.2016. Accordingly, Government Order No. CI 34 SPI 2010, dated 26.06.2014 was issued vide read at (5) above.
The company vide its letter dated 21.01.2017 has submitted that they have already done the sample drillings, soil testing of the lands, and started procuring the required papers like mutations, Akar Band, Nil Encumbrance, NOC from Thasiladar etc., for purchase of 625 acres of land.
It is further submitted that earlier land owners were reluctant to give their consents to sell their lands and some of them were residing out of town/district/state. there was a delay in getting the consents; however as an January 2017 the company has obtained consent letters from the land owners to the extent of 584.25 acres out of 625 acres approved for the project.
In view of the above the company has requested for the following.
a) Extension of time by 4 years to implement the project.
b) Permission to purchase entire extent of 625 acres land U/s 109 of KLR Act instead of 50% through KIADB as SUC and 50% with permission U/s 109 of KLR Act.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨೪, ೨೦೧೭ ೧೧೩೧In the 47th State High Level Clearance Committee (SHLCC) Meeting held on 20.04.2017, the proposal of the Company was discussed and approved.
Government has examined the recommendations made by the State High Level Clearance Committee in the 47th Meeting held on 20.04.2017, in all aspects.
Hence the following order.
GOVERNMENT ORDER No. CI 34 SPI 2010, BENGALURU, DATED: 06.06.2017.
Government is pleased to accord approval for the following proposals of M/s Vasvadatta Cement;
• Extension of time by 3 years to implement the project, from the date of issue of this order.
• Purchase of entire extent of 625 acres of land for the project U/s 109 of KLR Act instead of 50% through KIADB as SUC and 50% with permission U/s 109 of KLR Act.
All other terms and conditions indicated in the Government Order No. CI 07 SPI 2007, dated: 27.07.2007 read at (2) above, remain unaltered.
PR. 220
By Order and in the name of the Governor of Karnataka SC. 25
S. UMADEVI
Desk Officer (Technical Cell),
Commerce & Industries Department.
COMMERCE AND INDUSTRIES SECRETARIAT
Sub : Amendment to earlier approved project proposal of M/s Centurion Software Solutions Pvt. Ltd., to establish "IT/ITES Office Space, Residential and Commercial Space & other common facilities" project at Doddanekundi Industrial Area, Whitefield Main Road, K.R. Puram, Bengaluru Urban District.
Read : 1) Proceedings of the 27th State High Level Clearance Committee (SHLCC) meeting held on 13.04.2012.
2) Government Order No. CI 141 SPI 2012, dated 21.04.2012.
3) Proceedings of the 47th State High Level Clearance Committee (SHLCC) meeting held on 20.04.2017.
Preamble:
The project proposal of M/s Centurion Software Solutions Pvt. Ltd., to establish "IT/ITES Office Space, Residential and Commercial Space & other common facilities" with an investment of Rs. 385.74 crore, generating employment to about 5500 persons at Doddanekundi Industrial Area. Whitefield Main Road, K.R. Puram, Bengaluru Urban District was approved in 27th SHLCC meeting held on 13.04.2012. Accordingly, Government Order read at (2) above was issued.
The company vide its letter dated 21.01.2017 & 10.03.2017 has informed that the following effective steps have been taken for implementing the project:
a. They have taken possession of land vide possession certificate No. KIADB/DO-II/2086/Vol-3/2375/2013-14 dated 09.01.2014 and Lease-cum-sale Agreement dated 22.01.2014. The deed was executed by leasing the land for a period of 10 years.
b. 220 KV and 66 KV power lines are passing through the middle of the allotted land which has a major hindrance for free movement of men and material required for implementation of the project and they have requested Karnataka Power Transmission Corporation Ltd., (KPTCL) on 10.02.2014 for shifting of power lines.
c. KPTCL has estimated the cost for re-routing the line as Rs. 7.49 crore.
d. The building plan was sanctioned on 19.11.2014 from KIADB.
e. Height clearance from Airport Authority obtained on 26.11.2014.
f. Consent for Establishment from KSPCB obtained on 11.03.2015.
g. The Construction activity is in progress.
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೧೧೩೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨೪, ೨೦೧೭ ಭಾಗ ೧Further, due to rise in construction cost and advent of TDR's being considered for construction, the project cost has increased to `. 560 crore against the earlier project cost of `. 385.74 crore.
Writ Petition before Hon'ble High Court of Karnataka, M/s Bhoruka Steels and Services Ltd., has filed a Writ Petition No. 49361/2014 in Hon'ble High Court of Karnataka against KIADB for having allotted Plot No. 40 of Doddanekundi Industrial Area 2nd Phase, Bengaluru to M/s Centurion Software Solutions Pvt. Ltd.
KIADB vide its letter dated 16.03.2017 addressed to M/s Centurion Software Solutions Pvt. Ltd., has informed that request for extension of time for implemetation of the project at plot No. 40 of Doddanekundi Industrial Area. 2nd Phase, Bengaluru Urban District will be examined after disposal of the Writ Petition No. 49361/2014 filed by M/s Bhoruka Steels and Services Ltd.
Now, the company vide their letter dated 10.03.2017 has requested for approval of the following:
1. Enhancement of project cost from `. 385.74 to `. 560.00 crore.
2. Extension of the time by 2 years for implementing the project subject to terms and conditions of the lease cum sale agreement with KIADB.
The proposal was examined in the 47th State High Level Clearance Committee (SHLCC) Meeting held on 20.04.2017. The proposal of the company was discussed and approved.
Government has examined the recommendations made by the State High Level Clearance Committee in all aspects.
Hence, the following order.
GOVERNMENT ORDER No. CI 134 SPI 2017, BENGALURU, DATED: 22.06.2017.
Government is pleased to accord approval for the following proposal of M/s Centurion Software Solutions Pvt., subject to the final order of Hon'ble High Court of Karnataka in W.P.No. 49361/2014:
• Enhancement of project cost from `. 385.74 crore to `. 560 crore.
• Extension of time by 2 years to implement the project subject to terms and conditions of the Lease cum sale agreement with KIADB.
All other terms and conditions indicated in the Government Order No. CI 141 SPI 2012, dated: 21.04.2012 read at (2) above, remain unaltered.
PR. 221
By Order and in the name of the Governor of Karnataka SC. 25
S. UMADEVI
Desk Officer (Technical Cell),
Commerce & Industries Department. ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.