Servants of Knowledge
Karnataka Gazette · Government of Karnataka

Karnataka Gazette, Part Part-5, 26 October 2017

Published 26 October 2017

Part
Part-5
Identifier
in.gazette.karnataka_new.2017-10-26.Part-5
Languages
English, Kannada
Published at
Original source ↗

click here for IIIF manifest

೨

ಸಂಪುಟ ೧೫೨

Volume 152

ಸಂಚಿಕೆ ೪೨

ಸ

ssue 42

Is

ಬೆಂಗಳೂ

Ben

ೂರು, ಗುರುವಾ

ngaluru, Thurs

ಾರ, ಅಕ್ಟೋಬರ್

sday, Octobe

್ ೨೬, ೨೦೧೭

er 26, 2017 (K

೭ (ಕಾರ್ತೀಕ ೪

Karthika 4, Sh

೪, ಶಕ ವರ್ಷ ೧

haka Varsha 1

೧೯೩೯)

1939)

ಭಾಗ ೫

ದ ಸರ್ಕಾರದ ಸ ಜಾಹಿ

ಮತ್ತು ಖಾ

ಹೀರಾತುಗಳ

ಾಸಗಿ ಜಾಹಿ

ಳು, ನೇಮ

ಹೀರಾತುಗ

ುಕಾತಿ ಸವಿ

ಗಳು, ಲೋ

ಮಿತಿಗಳ ಜಾ

ೕಕಸೇವಾ ಆ

ಾಹೀರಾತು

ಆಯೋಗದ

ುಗಳು

KARNATA

KA STATE B

BOARD OF

AUQAF

[Constitute

ed by the Go

ovt. of Karna

ataka under

r the Waqf A

Act, 1995 (Ce

entral Act-43

3 of 95)]

Daru

ul Auqaf, # 6

6, Cunningh

ham Road, B

Bengaluru-5

2

CORRIGENDU

C

UM

Sub :

Correction o

of entries in

Kodamballi V

Village, Channa

Gazette Notific

cation in resp

pect of Sl.No.4

456, of

patna Taluk, Ra

amanagaram Di

istrict.

Ref :

Letter No. D

DWAC/CMC/129

9/RMGM/12-13/

Waqf Officer , District Waqf A

Advisory Comm

/108 dated 15-0

07-2016 receive

ed from

ittee, Ramanag

garam District.

PREAMBLE:

The W

Waqf Officer, Dis

strict Waqf Adv isory Committe

ee, Ramanagara

dated 29-09-1 965 at Sl.No.45

56, in respect o

of Sy.No.15, Ko

odamballi Villag

erty.

extent of prope

Accord

dingly a Publ

lic Notice vid

de No. KBW/ objections/sug gestions for the

e said notice. Su

ubsequently the ons/suggestions

s were received

d for the said no

otice in the stipu

that no objectio

The m atter was place

ed before the A

Administrator a nd he has acc

damballi Village,

, Channapatna T

Taluk, Ramana Sy.No.15, Kod

garam District.

Hen ce this Corrigen

ndum.

am reported tha

at correction of

n ette Notification

entries of Gaze

ge, Channapatn

anagaram Distri

f ct in respect of a Taluk, Rama

/MSC/07/RMGM

M/2016-17, da ted: 09-02-20 17 was issue

r ed calling for

e District Waqf O

Officer, Ramana

agaram vide lett

ter dated: 04-03

d 3-2017 reported lated time.

orded approva

al for the corre

ection of entrie

f es in respect of

ORDER N

NO. KBW/MSC/0

07/RMGM/2016

6-17, DATED: 1

7-04-2017.

Existing g Entries e Corrected Entries to be
Sl.No. in the Gazette Property reg istered vide Ga zette Notificatio on
456. Sy.No.15, 3A A-10G, Kodamb balli Village, Channapatna a Taluk, Raman nagaram Distric ct. Sy.No.15, 3A-3 35G of Kodamb balli Village, Virupakshapur a Hobli, Channa apatna Taluk, m District. Ramanagaram

Chief Execu

utive Officer,

PD-65

Ka

arnataka State

af.

Board of Auqa

SC - 10

(೨೦೧೯)೨೦೨೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೨೬, ೨೦೧೭ ಭಾಗ ೫

ಮಂಡ್ಯ ಜಿಲ್ಲಾ ಪಂಚಾಯತ್ ಕಾರ್ಯಾಲಯ

ಅಧಿಸೂಚನೆ

ನಂ:ಉಕಾ1/ಸಿ3/ಸಿಆರ್ 42/11-12, ದಿನಾಂಕ: 03-10-2017.

ವಿಷಯ : ಮಂಡ್ಯ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಖಾಲಿ ಇರುವ ಗ್ರೇಡ್-1 ಗ್ರಾಮ ಪಂಚಾಯತಿ ಕಾರ್ಯದರ್ಶಿ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ.

ಉಲ್ಲೇಖ : ಕರ್ನಾಟಕ ರಾಜ್ಯ ನಾಗರೀಕ ಸೇವೆಗಳ (ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳಿಗೆ ಸೇರಿದ ವ್ಯಕ್ತಿಗಳಿಗೆ ಮೀಸಲಾದ ಭರ್ತಿ ಮಾಡದ ಖಾಲಿ ಹುದ್ದೆಗಳು(ವಿಶೇಷ ನೇಮಕಾತಿ) ನಿಯಮಗಳು 2001ರ ರೀತ್ಯ

ಮಂಡ್ಯ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಭರ್ತಿಯಾಗದೆ ಖಾಲಿ ಇರುವ ಗ್ರೇಡ್-1 ಗ್ರಾಮ ಪಂಚಾಯತಿ ಕಾರ್ಯದರ್ಶಿ ಹುದ್ದೆಗೆ ಭರ್ತಿ ಮಾಡಲು ಕರ್ನಾಟಕ ರಾಜ್ಯ ನಾಗರೀಕ ಸೇವೆಗಳ (ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳಿಗೆ ಸೇರಿದ ವ್ಯಕ್ತಿಗಳಿಗೆ ಮೀಸಲಾದ ಭರ್ತಿ ಮಾಡದ ಖಾಲಿ ಹುದ್ದೆಗಳು) (ವಿಶೇಷ ನೇಮಕಾತಿ) ನಿಯಮಗಳು 2001ರ ರೀತ್ಯ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಗ್ರೇಡ್-1 ಗ್ರಾಮ ಪಂಚಾಯತಿ ಕಾರ್ಯದರ್ಶಿ ಹುದ್ದೆಗೆ ಸಂಬಂದಿಸಿದಂತೆ ನಮೂನೆ-1 ರಲ್ಲಿ ಅರ್ಜಿಯನ್ನು ಸಲ್ಲಿಸತಕ್ಕದ್ದು.

 ಅರ್ಜಿ ನಮೂನೆಗಳನ್ನು ವಿತರಿಸಲು ಮತ್ತು ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ದಿನಾಂಕ:01-11-2017 ರಿಂದ 15-11-2017 ರವರೆಗೆ ಮಾತ್ರ.

1. ಬ್ಯಾಕ್‌ಲಾಗ್ ಹುದ್ದೆಗಳ ವಿವರ:

ಗ್ರೇಡ್ -1 ಗ್ರಾಮ ಪಂಚಾಯತಿ ಕಾರ್ಯದರ್ಶಿ - 2 ಹುದ್ದೆಗಳು

(ವೇತನ ಶ್ರೇಣಿ 14550-350-15600-400-17200-450-19000-500-21000-600-24600-700-26700)

ವ ಗ ರ್ ಸ ವ ುತಲ ಮೀಸಲಾತಿ
ಪರಿಶಿಷ್ಟ ಜಾತಿ ಇತರೆ - 2
ಒಟ್ಟು 2

2. ನೇಮಕಾತಿ ವಿಧಾನ:

ಕರ್ನಾಟಕ ರಾಜ್ಯ ನಾಗರೀಕ ಸೇವೆಗಳ (ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳಿಗೆ ಸೇರಿದ ವ್ಯಕ್ತಿಗಳಿಗೆ ಮೀಸಲಾದ ಭರ್ತಿ ಮಾಡದ ಖಾಲಿ ಹುದ್ದೆಗಳು) (ವಿಶೇಷ ನೇಮಕಾತಿ) ನಿಯಮಗಳು 2001ರ ರೀತ್ಯ ಆಯಾಯ ಹುದ್ದೆಗಳಿಗೆ ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಒಟ್ಟು ಅಂಕಗಳ ಶೇಕಾಡಾವಾರನ್ನು ಆಧರಿಸಿ 18 ವರ್ಷದಿಂದ 28 ವರ್ಷದ ವಯೋಮಿತಿಯುಳ್ಳ ಅಭ್ಯರ್ಥಿಗಳ ಒಂದು ಅರ್ಹತಾ ಪಟ್ಟಿಯನ್ನು ಹಾಗೂ 29 ವರ್ಷದಿಂದ 40 ವರ್ಷ ವಯೋಮಿತಿಯುಳ್ಳ ಅಭ್ಯರ್ಥಿಗಳ ಮತ್ತೊಂದು ಅರ್ಹತಾ ಪಟ್ಟಿಯನ್ನು ತಯಾರಿಸಿ ಇದರ ಆಧಾರದಂತೆ ಆಯ್ಕೆ ಮಾಡಲಾಗುವುದು.

ಆಯ್ಕೆ ಮಾಡುವಾಗ 21 ವರ್ಷದಿಂದ 40 ವರ್ಷಗಳ ವಯೋಮಿತಿಯುಳ್ಳ ಅಭ್ಯರ್ಥಿಗಳ ಅರ್ಹತಾ ಪಟ್ಟಿಯಲ್ಲಿರುವವರಿಗೆ ಮೊದಲ ಆದ್ಯತೆ ನೀಡಲಾಗುವುದು. ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯನ್ನಾಗಲಿ ಅಥವಾ ಸಂದರ್ಶನವನ್ನಾಗಲಿ ಎದುರಿಸಬೇಕಾಗಿಲ್ಲ.

3. ಶೈಕ್ಷಣಿಕ ವಿದ್ಯಾರ್ಹತೆ:-

ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದಂದು ಈ ಕೆಳಕಂಡಂತೆ ಆಯಾಯ ಹುದ್ದೆಗಳ ಮುಂದೆ ನಮೂದಿಸಿರುವ ಕನಿಷ್ಠ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಹೊಂದಿರಲೇಬೇಕು. ನಿಗದಿಪಡಿಸಿರುವ ವಿದ್ಯಾರ್ಹತೆಯನ್ನು ಹೊಂದದೆ ಹೆಚ್ಚಿನ ವಿದ್ಯಾರ್ಹತೆ ಹೊಂದಿದ್ದರೂ ಪರಿಗಣಿಸಲಾಗುವುದಿಲ್ಲ.

ಗ್ರೇಡ್ -1 ಗ್ರಾಮ ಪಂಚಾಯತಿ ಕಾರ್ಯದರ್ಶಿ : ಸರ್ಕಾರದ ಅಂಗೀಕೃತ ವಿಶ್ವವಿದ್ಯಾನಿಲಯದ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ.

4. ವಯೋಮಿತಿ:-

ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಕನಿಷ್ಠ 18 ವರ್ಷ ಆಗಿದ್ದು ಗರಿಷ್ಠ 40 ವರ್ಷ ವಯೋಮಿತಿಯನ್ನು ಮೀರಿರಬಾರದು.

5. ಜಾತಿ ಮತ್ತು ಸಮತಲ ಮೀಸಲಾತಿ ಪ್ರಮಾಣ ಪತ್ರಗಳು:-

ಮೀಸಲಾತಿ ಕೋರ ಬಯಸುವ ಅಭ್ಯರ್ಥಿಗಳು ನಮೂನೆ - ಡಿ ಯಲ್ಲಿ ಮೀಸಲಾತಿ ಪ್ರಮಾಣ ಪತ್ರಗಳನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ ಪಡೆದಿಟ್ಟುಕೊಂಡಿರತಕ್ಕದ್ದು.ಹಾಗೂ ಅದೇ ಪ್ರಮಾಣ ಪತ್ರವನ್ನು ಮೂಲ ದಾಖಲಾತಿ ಪರಿಶೀಲನಾ ಸಂದರ್ಭದಲ್ಲಿ ತಪ್ಪದೇ ಹಾಜರುಪಡಿಸತಕ್ಕದ್ದು. ತಪ್ಪಿದ್ದಲ್ಲಿ ಅಂತಹ ಅಭ್ಯರ್ಥಿಗಳ ಮೀಸಲಾತಿಯನ್ನು ರದ್ದುಪಡಿಸಿ ಅವರ ಅಭ್ಯರ್ಥಿತನವನ್ನು ಸಾಮಾನ್ಯ ಅರ್ಹತೆ ಅಡಿಯಲ್ಲಿ ಅರ್ಹರಾದಲ್ಲಿ ಮಾತ್ರ ಪರಿಗಣಿಸಲಾಗುವುದು.

6. ಗ್ರಾಮೀಣ ಅಭ್ಯರ್ಥಿ:

ಗ್ರಾಮೀಣ ಆಭ್ಯರ್ಥಿ ಮೀಸಲಾತಿ ಪಡೆಯಲಿಚ್ಛಿಸುವ ಅಭ್ಯರ್ಥಿಯು ದಿನಾಂಕ:13-02-2001ರ ಸರ್ಕಾರದ ಆದೇಶ ಸಂ:ಸಿಆಸುಇ/8/ಸೆನೆಸಿ/2001ರಲ್ಲಿ ನಿಗದಿಪಡಿಸಿದ ನಮೂನೆ-2ರಲ್ಲಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ಶಾಲೆಯ ಮುಖ್ಯೋಪಾಧ್ಯಾಯರ ಸಹಿ ಮತ್ತು ಕ್ಷೇತ್ರ ಶಿಕ್ಷಣಾದಿಕಾರಿಯವರಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೨೬, ೨೦೧೭ ೨೦೨೧ ಮೇಲು ಸಹಿ ಪಡೆದ ಪ್ರಮಾಣ ಪತ್ರಗಳನ್ನು ಹೊಂದಿರಬೇಕು. ಸದರಿ ಪ್ರಮಾಣ ಪತ್ರವನ್ನು ದಾಖಲಾತಿಗಳ ಪರಿಶೀಲನಾ ಸಂದರ್ಭದಲ್ಲಿ ಹಾಜರುಪಡಿಸತಕ್ಕದ್ದು.

7. ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ:

ಅಭ್ಯರ್ಥಿಗಳು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅಂದರೆ ಎಸ್.ಎಸ್.ಎಲ್.ಸಿ ಅಥವಾ ಇದಕ್ಕೆ ತತ್ಸಮಾನವೆಂದು ರಾಜ್ಯ ಸರ್ಕಾರದಿಂದ ಘೋಷಿಸಲ್ಪಟ್ಟ ಇತರೆ ಯಾವುದೇ ಪರೀಕ್ಷೆಯಲ್ಲಿ ಅಥವಾ ಎಸ್.ಎಸ್.ಎಲ್.ಸಿ ಪರೀಕ್ಷೆಗಿಂತ ಮೇಲ್ಮಟ್ಟದ ಯಾವುದೇ ಪರೀಕ್ಷೆಯಲ್ಲಿ ಕನ್ನಡವನ್ನು ಮುಖ್ಯ ಭಾಷೆಯಾಗಿ ಅಥವಾ ಐಚ್ಛಿಕ ವಿಷಯವಾಗಿ (ಆದರೆ ಸಂಯುಕ್ತ ಪತ್ರಿಕೆಯ ವಿಷಯಗಳಲ್ಲಿ ಒಂದಾಗಿರಬಾರದು) ಅಥವಾ ಮೇಲಿನ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ತೇರ್ಗಡೆಯಾಗಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

8. ನೇಮಕಾತಿ ಪ್ರಾದಿಕಾರದೊಡನೆ ಪತ್ರ ವ್ಯವಹಾರ ಹಾಗೂ ಸಂಪರ್ಕ:-

ನೇಮಕಾತಿ ಪ್ರಾದಿಕಾರವು ಅಭ್ಯರ್ಥಿಗಳೊಂದಿಗೆ ಯಾವುದೇ ಪತ್ರ ವ್ಯವಹಾರ ನಡೆಸುವುದಿಲ್ಲ. ಮೂಲ ದಾಖಲಾತಿಗಳ ಪರಿಶೀಲನೆಗೆ ಅರ್ಹರಾದ ಅಭ್ಯರ್ಥಿಯಾಗಿದ್ದರೆ ತಿಳುವಳಿಕೆ ಪತ್ರವನ್ನು ನೀಡಲಾಗುವುದು. ವಿಳಾಸ ಬದಲಾವಣೆ ಇದ್ದಲ್ಲಿ ಅಭ್ಯರ್ಥಿಗಳು ಲಿಖಿತ ಮೂಲಕ ನೇಮಕಾತಿ ಪ್ರಾದಿಕಾರದ ಗಮನಕ್ಕೆ ತರತಕ್ಕದ್ದು. ವಿಳಾಸ ಬದಲಾವಣೆಯನ್ನು ಪರಿಗಣಿಸಲು ಪ್ರಾದಿಕಾರವು ಪ್ರಯತ್ನಿಸುವುದು. ಆದಾಗ್ಯೂ ಈ ವಿಚಾರದಲ್ಲಿ ನೇಮಕಾತಿ ಪ್ರಾದಿಕಾರವು ಯಾವುದೇ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಿಲ್ಲ. ಈ ಬಗ್ಗೆ ಅಭ್ಯರ್ಥಿಗಳು ಎಚ್ಚರ ವಹಿಸತಕ್ಕದ್ದು. ಅಭ್ಯರ್ಥಿಗಳು ಕೋರಿಕೆ ಸಲ್ಲಿಸುವ ಸಂದರ್ಭದಲ್ಲಿ ಅರ್ಜಿ ಸಂಖ್ಯೆ, ಹೆಸರು, ಅರ್ಜಿ ಸಲ್ಲಿಸಿರುವ ಹುದ್ದೆ ಹಾಗೂ ವಿಳಾಸವನ್ನು ಸ್ಪಷ್ಠವಾಗಿ ನಮೂದಿಸತಕ್ಕದ್ದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು:

ಮಂಡ್ಯ ಜಿಲ್ಲಾ ಪಂಚಾಯತ್ ಕಛೇರಿಯ ದೂರವಾಣಿ ಸಂಖ್ಯೆ:08232 - 224657

ಉಪ ಕಾರ್ಯದರ್ಶಿ-ಆಡಳಿತ, ಜಿಲ್ಲಾ ಪಂಚಾಯತ್ ಮಂಡ್ಯ ರವರ ದೂರವಾಣಿ ಸಂಖ್ಯೆ: 08232- 224482

9. ದುರ್ನಡತೆ:

ಒಬ್ಬ ಅಭ್ಯರ್ಥಿಯು ನಕಲಿ ವ್ಯಕ್ತಿಯಾಗಿರುವನೆಂದು ಅಥವಾ ಕೋಟಾ ದಾಸ್ತಾವೇಜು ಅಥವಾ ತಿದ್ದಲಾದ ದಾಸ್ತಾವೇಜುಗಳನ್ನು ಸಲ್ಲಿಸಿರುವನೆಂದು ಅಥವಾ ತಪ್ಪು ಮಾಹಿತಿ ಅಥವಾ ಸುಳ್ಳು ಹೇಳಿಕೆ ನೀಡಿರುವನೆಂದು ಅಥವಾ ವಾಸ್ತವಿಕ ಮಾಹಿತಿಯನ್ನು ಮರೆಮಾಚಿರುವನೆಂದು ಕಂಡುಬಂದಲ್ಲಿ ಅವನು/ಅವಳು ಸ್ವತ: ಕ್ರಿಮಿನಲ್ ವ್ಯವಹರಣೆ ಗಳಿಗೆ ಮತ್ತು ಶಿಸ್ತು ಕ್ರಮಕ್ಕೆ ಒಳಪಡುವುದಲ್ಲದೆ ಈ ಆಯ್ಕೆಯಿಂದ ಅಭ್ಯರ್ಥಿತ್ವವನ್ನು ರದ್ದುಪಡಿಸಲಾಗುವುದು.

10. ಪ್ರಮುಖವಾದ ಷರತ್ತು ಮತ್ತು ಸೂಚನೆಗಳು:

1. ಭಾರತೀಯ ನಾಗರೀಕನಾಗಿರಬೇಕು.

2. ಒಬ್ಬ ಜೀವಂತ ಪತ್ನಿಗಿಂತ ಹೆಚ್ಚು ಮಂದಿ ಪತ್ನಿಯರನ್ನು ಹೊಂದಿರುವ ಪುರುಷ ಅಭ್ಯರ್ಥಿ ಮತ್ತು ಈಗಾಗಲೇ ಇನ್ನೊಬ್ಬ ಜೀವಂತ ಹೆಂಡತಿ ಇರುವ ವ್ಯಕ್ತಿಯನ್ನು ಮದುವೆಯಾಗಿರುವ ಮಹಿಳಾ ಅಭ್ಯರ್ಥಿಯು ಸರ್ಕಾರದಿಂದ ಪೂರ್ವಾನುಮತಿ ಪಡೆಯದೇ ನೇಮಕಾತಿ ಅರ್ಹರಾಗಿರುವುದಿಲ್ಲ.

3. ಅಭ್ಯರ್ಥಿಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿರಬೇಕು ಮತ್ತು ಅವರ ನೇಮಕಾತಿಯ ಕರ್ತವ್ಯಗಳ ದಕ್ಷ ನಿರ್ವಹಣೆಗೆ ಅಡ್ಡಿ ಆತಂಕವನ್ನುಂಟುಮಾಡುವ ಯಾವುದೇ ದೈಹಿಕ ನ್ಯೂನ್ಯತೆಯಿಂದ ಮುಕ್ತ ರಾಗಿರಬೇಕು. ಇಲ್ಲದಿದ್ದಲ್ಲಿ ವೈದ್ಯಕೀಯ ಮಂಡಳಿಯ ವರದಿಯ ಆಧಾರದ ಮೇಲೆ ನೇಮಕಾತಿಯನ್ನು ತಿರಸ್ಕರಿಸುವ ಪೂರ್ಣ ಅದಿಕಾರವನ್ನು ನೇಮಕಾತಿ ಪ್ರಾದಿಕಾರವು ಹೊಂದಿರುತ್ತದೆ.

4. ಅಭ್ಯರ್ಥಿಗಳು ದುರ್ನಡತೆ ಮತ್ತು ಅಪರಾಧಕ್ಕಾಗಿ ಶಿಕ್ಷೆಗೆ ಒಳಗಾಗಿರತಕ್ಕದ್ದಲ್ಲ.

5. ಅಭ್ಯರ್ಥಿಗಳು ಸರ್ಕಾರಿ ಸೇವೆಯಿಂದ ಪುನರ್ ನೇಮಕಾತಿಗೆ ಅರ್ಹರಾಗದ ರೀತಿಯಲ್ಲಿ ವಜಾ ಗೊಂಡಿರತಕ್ಕದ್ದಲ್ಲ.

6. ಭರ್ತಿ ಮಾಡಿದ ಅರ್ಜಿ ನಮೂನೆಯ ಪ್ರತಿಯನ್ನು ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆ ಮುಕ್ತಾಯವಾಗುವವರೆಗೂ ಇಟ್ಟುಕೊಳ್ಳತಕ್ಕದ್ದು.

7. ಅಭ್ಯರ್ಥಿಯು ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಕಲರ್ ಪೊಟೋವನ್ನು ಅರ್ಜಿ ನಮೂನೆಯ ಕಾಲಂ 10 ರಲ್ಲಿ ಅಂಟಿಸಿ ಅದರ ಮೇಲೆ ಕಪ್ಪು ಶಾಹಿಯ ಸ್ಕೆಚ್/ ಮಾರ್ಕರ್ ಪೆನ್ನಿನಲ್ಲಿ ಸಹಿ ಮಾಡತಕ್ಕದ್ದು.

8. ಈಗಾಗಲೇ ಸೇವೆಯಲ್ಲಿರುವ ಅಭ್ಯರ್ಥಿಗಳು ಅವರ ನೇಮಕಾತಿ ಪ್ರಾದಿಕಾರಗಳಿಂದ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅನುಮತಿ/ ನಿರಾಪೇಕ್ಷಣಾ ಪತ್ರವನ್ನು ಪಡೆದಿಟ್ಟುಕೊಳ್ಳತಕ್ಕದ್ದು ಹಾಗೂ ವಿವರಗಳನ್ನು ಅರ್ಜಿಯಲ್ಲಿ ನಮೂದಿಸತಕ್ಕದ್ದು. ಇದೇ ಪ್ರಮಾಣ ಪತ್ರದ ಮೂಲ ಪ್ರತಿಯನ್ನು ದಾಖಲಾತಿ ಪರಿಶೀಲನೆ ಸಂದರ್ಭದಲ್ಲಿ ಹಾಜರುಪಡಿಸತಕ್ಕದ್ದು.

ತಪ್ಪಿದ್ದಲ್ಲಿ ಅನರ್ಹಗೊಳಿಸಲಾಗುವುದು.

9. ಬ್ಯಾಕ್‌ಲಾಗ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಶುಲ್ಕವನ್ನು ಪಾವತಿಸುವಂತಿಲ್ಲ.

10. ಅರ್ಜಿ ಸ್ವೀಕರಿಸಲು ನಿಗದಿ ಪಡಿಸಿರುವ ದಿನಾಂಕವು ಸಾರ್ವಜನಿಕ ರಜಾ ದಿನವಾಗಿ ಘೋಷಿಸಲ್ಪಟ್ಟರೆ, ಆ ದಿನಾಂಕದ ನಂತರದ ಕೆಲಸದ ದಿನವನ್ನು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿ ಪರಿಗಣಿಸಲಾಗುವುದು.

11. ಒಬ್ಬ ಅಭ್ಯರ್ಥಿಯು ಒಂದು ಅರ್ಜಿಯನ್ನು ಮಾತ್ರ ಸಲ್ಲಿಸುವುದು. ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದ್ದಲ್ಲಿ ಸದರಿ ಅಭ್ಯರ್ಥಿಯು ಸಲ್ಲಿಸುವ ಎಲ್ಲಾ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

೨೦೨೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೨೬, ೨೦೧೭ ಭಾಗ ೫

12. ಅರ್ಜಿಯ ಜೊತೆ ಯಾವುದೇ ದಾಖಲಾತಿಗಳನ್ನು ಲಗತ್ತಿಸತಕ್ಕದಲ್ಲ.

13. ಭರ್ತಿ ಮಾಡಿದ ಅರ್ಜಿಯನ್ನು ದಿನಾಂಕ 15-11-2017ರ ಸಂಜೆ 5.00 ಗಂಟೆಯೊಳಗೆ ಮಂಡ್ಯ ಜಿಲ್ಲಾ ಪಂಚಾಯತ್ ಕಛೇರಿಯ ರವಾನೆ ಮತ್ತು ಸ್ವೀಕೃತಿ ಶಾಖೆಯಲ್ಲಿ ಖುದ್ದಾಗಿ ಸಲ್ಲಿಸಿ ಸ್ವೀಕೃತಿಯನ್ನು ಪಡೆಯತಕ್ಕದ್ದು.

14. ಸದರಿ ಬ್ಯಾಕ್ ಲಾಗ್ ಹುದ್ದೆಗಳ ನೇಮಕ ಹಾಗೂ ಇತ್ಯಾದಿ ಪ್ರಕ್ರಿಯೆಗಳ ಪೂರ್ಣ ಅದಿಕಾರ ಆಯ್ಕೆ ಪ್ರಾದಿಕಾರವಾದ ಮುಖ್ಯ ಕಾರ್ಯನಿರ್ವಾಹಕ ಅದಿಕಾರಿ, ಜಿಲ್ಲಾ ಪಂಚಾಯತ್, ಮಂಡ್ಯರವರದ್ದಾಗಿರುತ್ತದೆ.

PD-66

ನೇಮಕಾತಿ ಪ್ರಾದಿಕಾರ

SC – 50

ಹಾಗೂ ಮುಖ್ಯ ಕಾರ್ಯನಿರ್ವಾಹಕ ಅದಿಕಾರಿ

ಜಿಲ್ಲಾ ಪಂಚಾಯತ್, ಮಂಡ್ಯ.

IN THE COURT OF THE XIII ADDL CITY CIVIL AND SESSIONS JUDGE AT BENGALURU

AT MAYOHALL UNIT, CCH.NO.22

P & SC .No.25044 OF 2017.

PETITIONER : SRI.V.KUPPUSWAMY

Aged about 62 years,

S/o Late Sri.Veerappan

R/at No.8, 2nd Cross,

Flower Garden, Babusab Palya,

Kalyana Nagar (Post), Bangalore-560 043.

V/S

RESPONDENT : Nil

PUBLIC NOTICE

Notice is hereby given that a petition has been made to this Court under section 372 of the Indian Succession Act for grant of Succession Certificate in respect of the property bearing Sy.No.1099, measuring 0-40.50 Her (0 Hec 40.50 Her), vide Patta Book No.1690, situated at Kadaladi Village, Polur Taluk, Thiruvannamalai District, Kalasapakkam Taluk, Tamil Nadu. Be it known that no caveat has been entered and the said petition is posted for hearing on 17:11:2017 at 11"O" clock. Any person/s claiming to have any interest may come and participate in the proceedings before the grant of Succession Certificate.

Given under my hand and seal of the Court on this 3rd day of OCTOBER 2017.

By Order of the Court,

PD-67

Assistant Registrar

SC – 10

City Civil Court, Mayohall Unit,

Bengaluru

IN THE COURT OF THE ADDITIONAL CITY CIVIL JUDGE, MAYOHALL,

AT BENGALURU (CCH-58)

P&SC.No. 25031/2017.

BETWEEN

1.Smt.BHUDEVI,

W/o. Late CHANDRA REDDY.K

Aged about 37 years

Residing at #68/98/146,

Yellakunte, Doddathogur,

Electronic City Post,

Bengaluru 560100ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೨೬, ೨೦೧೭ ೨೦೨೩ 2. Ms.TEJASWINI D/o Late CHANDRA REDDY.K

Aged about 22 years,

Residing at #68/98/146,

Yellakunte, Doddathogur,

Electronic City Post,

Bengaluru 560100

3. Master.VANSI KRISHNA

Aged about 18 years,

S/o Late CHANDRA REDDY.K,

Residing at #68/98/146,

Yellakunte, Doddathogur,

Electronic City Post,

Bengaluru 560100.

PETITIONER

-V/s-

AND

Nil RESPONDENT

PUBLIC NOTICE

Whereas, the above named petitioners have filed the above petition under Memorandum of Petition for probate under Sections 372, for grant of Succession Certificate to claim the gratuity amount of Rs.1,20,000/- (Rupees One lakh Twenty thousand only) of late Sri.Chandra Reddy.K who died on 18.11.2016.

It is hereby notify that, any person/persons having any claim over the same, they may appear before Additional City Civil Judge, CCH-58, Mayohall, Bengaluru, and submit their objections on or before 27th day of November 2017 (27/11/2017), at 11.00 AM without fail, failing which the petition will be heard and determined ex-parte.

Given under my hand and seal of this Court on this 6th day of October 2017.

PD-68

By Order of the Court,

SC – 10

Assistant Registrar

City Civil Court, Mayohall Unit,

Bengaluru

ನಮೂನೆ 1

(ನಿಯಮ-9)

ಕೃಷಿ ಮಾರಾಟ ನಿರ್ದೇಶಕರ ಕಛೇರಿ, ಬೆಂಗಳೂರು.

ಅಧಿಸೂಚನೆ

ದಿನಾಂಕ: 21-09-2017.

ಶ್ರೀ ಅಪ್ಪಾಸಾಬ ಪುಂಡಲೀಕ ಮಾದರ ಇವರು ಮಾರಾಟ ಸಹಾಯಕ ಕೃಷಿ ಮಾರಾಟ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಥಣಿ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇವರ ಹೆಸರನ್ನು ಅಪ್ಪಾಸಾಬ ಪುಂಡಲೀಕ ಹೊಸಮನಿ ಎಂಬುದಾಗಿ ಬದಲಾವಣೆಗೆ ಅನುಮತಿ ನೀಡಲಾಗಿದೆ.

PD-C/N-122

ಕೃಷಿ ಮಾರಾಟ ನಿರ್ದೇಶಕರ ಕಛೇರಿ

ಕೃಷಿ ಮಾರಾಟ ಇಲಾಖೆ, ಬೆಂಗಳೂರು.

SC - 10

FORM-IV

(See Rule 12)

NOTICE

Dated : 01-07-2017

It is hereby notified that the undersigned has changed his name from KISAN ROOPALAPPA LAMANI to KISHAN ROOPALAPPA CHAVAN.

PD-C/N-123

KISAN ROOPALAPPA LAMANI

SC - 10

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೨೦೨೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೨೬, ೨೦೧೭ ಭಾಗ ೫

FORM-IV

(See Rule 12)

NOTICE

Dated : 01-07-2017

It is hereby notified that the undersigned has changed his name from MAHANTESH LAMANI to MAHANTESH CHAVAN.

PD-C/N-124

MAHANTESH LAMANI

SC - 10

ಕರ್ನಾಟಕ ಲೋಕಸೇವಾ ಆಯೋಗ

ಲೋಕಸೇವಾ ಆಯೋಗದ ಕಛೇರಿ, "ಉದ್ಯೋಗ ಸೌಧ", ಬೆಂಗಳೂರು.

ತಿದ್ದುಪಡಿ ಅಧಿಸೂಚನೆ

ಸಂಖ್ಯೆ: ಇಪ(2)/38/2017-18/ಪಿಎಸ್‌ಸಿ ದಿನಾಂಕ: 29-06-2017.

ದಿನಾಂಕ: 02-03-2017ರ ಸಂಪುಟ 152, ಸಂಚಿಕೆ 9ರ ಕರ್ನಾಟಕ ರಾಜ್ಯ ಪತ್ರದ ಭಾಗ-5ರ ಪುಟ ಸಂಖ್ಯೆ:844ರಲ್ಲಿ ಪ್ರಕಟವಾಗಿದ್ದ 2016ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಯ ಮೈಸೂರು ಪರೀಕ್ಷಾ ಕೇಂದ್ರದ ಫಲಿತಾಂಶ ಪಟ್ಟಿಯ ಅಧಿಸೂಚನೆಯಲ್ಲಿನ ಕನ್ನಡ ಭಾಷೆ ವಿಷಯದಲ್ಲಿ ಪ್ರಥಮ ಶ್ರೇಣಿಯಡಿ ಪ್ರಕಟವಾಗಿರುವ ನೋಂ.ಸಂ:346101ಅನ್ನು 376101 ಎಂಬುದಾಗಿ ಸರಿಪಡಿಸಿ ತಿದ್ದುಪಡಿ ಮಾಡಿದೆ.

PR. 175

ಕೃಷ್ಣ ಬಾಜಪೇಯೀ

SC. 25

ಪರೀಕ್ಷಾ ನಿಯಂತ್ರಕರು,

ಕರ್ನಾಟಕ ಲೋಕಸೇವಾ ಆಯೋಗ.

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 26 October 2017. Indian Gazettes, https://egazette.servantsofknowledge.in/details/in.gazette.karnataka_new.2017-10-26.Part-5/. Archive identifier in.gazette.karnataka_new.2017-10-26.Part-5.