Servants of Knowledge
Karnataka Gazette · Government of Karnataka

Karnataka Gazette, Part Part-1, 30 November 2017

Published 30 November 2017

Part
Part-1
Identifier
in.gazette.karnataka_new.2017-11-30.Part-1
Languages
English, Kannada
Published at
Original source ↗

click here for IIIF manifest

ಸಂಪುಟ ೧೫೨

Volume 152

ಬೆಂಗಳೂರು, ಗುರುವಾರ, ನವೆಂಬರ್ ೩೦, ೨೦೧೭ (ಮಾರ್ಗಶಿರ ೯, ಶಕ ವರ್ಷ ೧೯೩೯)

Bengaluru, Thursday, November 30, 2017 (Margashira 9, Shaka Varsha 1939)

ಸಂಚಿಕೆ ೪೭

Issue 47

ಭಾಗ ೧

ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ

ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು

ಜಲ ಸಂಪನ್ಮೂಲ ಸಚಿವಾಲಯ

ವಿಷಯ : ವಿಶ್ವಬ್ಯಾಂಕ್ ನೆರವಿನ ಅಣೆಕಟ್ಟು ಪುನರುಜ್ಜೀವನ ಮತ್ತು ಅಭಿವೃದ್ಧಿ ಯೋಜನೆ (DRIP) ಯ ಮೇಲ್ವಿಚಾರಣೆ ಮತ್ತು ಉಸ್ತುವಾರಿಗಾಗಿ ಮುಖ್ಯ ಇಂಜಿನಿಯರ್, ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆ, ಬೆಂಗಳೂರು ಇವರ ಅಧೀನದಲ್ಲಿ ಹೊಸದಾಗಿ ಸೃಜಿಸಲಾಗಿರುವ ರಾಜ್ಯ ಯೋಜನಾ ನಿರ್ವಹಣಾ ಘಟಕ (State Project Management Unit) ಕ್ಕೆ ತಾತ್ಕಾಲಿಕ ಅವಧಿಗೆ ಮಂಜೂರಾಗಿರುವ ಅಧಿಕಾರಿ/ಸಿಬ್ಬಂದಿ ಹುದ್ದೆಗಳ ಅವಧಿಯನ್ನು ಮುಂದುವರಿಸುವ ಬಗ್ಗೆ.

ಓದಲಾಗಿದೆ : (1) ಸರ್ಕಾರಿ ಆದೇಶ ಸಂಖ್ಯೆ: WRD 10 DSP 2014, ಬೆಂಗಳೂರು, ದಿ: 27-05-2015.

(2) ಸರ್ಕಾರಿ ಆದೇಶ ಸಂಖ್ಯೆ: ಜಸಂಇ 10 ಸೇಎಸು 2017, ಬೆಂಗಳೂರು, ದಿನಾಂಕ: 04/08-02-2017. (3) ಮುಖ್ಯ ಇಂಜಿನಿಯರ್, ಜಲ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ, ಎಸ್.ಪಿ.ಎಂ.ಯು-ಡ್ರಿಪ್ ಘಟಕ, ಬೆಂಗಳೂರು ರವರ ಪತ್ರ ಸಂಖ್ಯೆ: ಮುಇಂ/ಜಸಂಅಸಂ/ಎಸ್‌ಪಿಎಂಯು-ಡ್ರಿಪ್ ಘಟಕ/ ಮುಂದುವರಿಕೆ/2017-18/98/ ದಿ:23-05-2017.

departmentally by Concurrent charge/Transfer/Promotion/Deputation).

(೧೨೭೭)೧೨೭೮ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೩೦, ೨೦೧೭ ಭಾಗ ೧ 3. ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: FD 416 FC-1/17, ದಿ: 31-08-2017 ರಲ್ಲಿ ನೀಡಿರುವ ಸಹಮತಿಯೊಂದಿಗೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ. ಹರಿನಾರಾಯಣ

ಸರ್ಕಾರದ ಅಧೀನ ಕಾರ್ಯದರ್ಶಿ,

ಜಲಸಂಪನ್ಮೂಲ ಇಲಾಖೆ (ಕೃಭಾಜನಿ).

ಸರ್ಕಾರಿ ಆದೇಶ ಸಂಖ್ಯೆ: ಜಸಂಇ 17 ಅಭಯೋ 2017, ಬೆಂಗಳೂರು, ದಿನಾಂಕ: 23-09-2017 ಕ್ಕೆ

ಅನುಬಂಧ

Sl. No. Name of the post and Scale of the pay No. of posts Sactioned Posts to be filled up departmentally (by Concurrent charge/transfer/promotion or on Deputation) Posts to be filled up through Outsourcing
1 2 3 4 5
A) Cadre Posts (to be filled up departmentally)
1. Project Director/- Superintending Engineer (Hydrology) Rs.40050-56550 1 1 -
2. Executive Engineer Rs. 36300-53850 2 2 -
3 Assistant Executive Engineer Rs.28100-50100 6 6 -
4. Assistant Enjineer Rs.22800-43200 10 10 -
5. Accounts Officer Rs.28100-50100 1 1 -
6. Audit Officer/ Accounts Superintendant Rs.21600-40050 Rs.20000-36300 1 1 -
7. Superintendent Rs.20000-36300 1 1 -
8. First Division Accounts Assistant Rs.14550-26700 2 2 -
9. First Division Assistant Rs.14550-26700 1 1 -
10. Steno Rs.14550-26700 2 2 -
Sub Total-I 27 27 -
B) Consolidated Pay Posts (Through Outsourcing)
11 Quality Control Expert (Civil/Electromechanical) (Rs. 57000) 2 - 2
12 Geologist (Rs. 57000) 1 - 1
13 Hydrologist (Rs. 57000) 1 - 1
14 Instrumentation Expert (Rs. 57000) 1 - 1
15 Electro-Mechanical/ Gates Export (Rs. 57000) 1 - 1
16 Web Manager/System Analyst (Rs. 28000) 1 - 1
17 Computer Operator (Rs.12650) 3 - 3
18 Driver (Rs. 12650) 4 - 4
19 Office Attendant (Rs. 10000) 5 - 5
20 Watchman (Rs. 10000) 2 - 2
Sub Total-II 21 - 21
Grand Total 48 27 21
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೩೦, ೨೦೧೭ ೧೨೭೯

PR-328

B. HARINARAYAN

SC-150

Under Secretary(KBJN)

Water Resources Department,

Government of Karnataka.

ನಗರಾಭಿವೃದ್ಧಿ ಸಚಿವಾಲಯ

ವಿಷಯ : ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣಕ್ಕೆ ನಿರಂತರ ಒತ್ತಡಯುಕ್ತ ನೀರು ಸರಬರಾಜು ಒದಗಿಸಲು ಸಾಗಣೆ ಮುಖ್ಯ ಕೊಳವೆ, ಸಂಗ್ರಹಣೆ ಮತ್ತು ವಿತರಣಾ ಸುಧಾರಣೆ ಯೋಜನೆಯನ್ನು ಅಂದಾಜು ಮೊತ್ತ `.4409 ಲಕ್ಷ ಮೊತ್ತದಲ್ಲಿ ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ಓದಲಾಗಿದೆ : (5) ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇವರ ಪತ್ರ ಸಂಖ್ಯೆ: ಕಜಮ/ ಮುಅ(ಉ)/ತಾಂತ್ರಿಕ/ ಆಶ್ರೇಕಾಆ(ಬೆ)/ ಉಮುಅ-1/ ತಾಸ-2/ಸಅ-2/1367/2016-17 ದಿನಾಂಕ 28/10/2015.

(6) ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇವರ ಪತ್ರ ಸಂಖ್ಯೆ: ಕಜಮ/ ಮುಅ(ಉ)/ತಾಂತ್ರಿಕ/ ಆಶ್ರೇಕಾಆ(ಬೆ)/ ಉಮುಅ-1/ ತಾಸ-2/ಸಅ-2/3994/2016-17 ದಿನಾಂಕ 29/03/2016.

(7) ಸರ್ಕಾರದ ಆದೇಶ ಸಂಖ್ಯೆ: ನಅಇ 07 ಯುಡಬ್ಲ್ಯೂಎಸ್ 2011 ದಿನಾಂಕ 20/07/2011.

ಪ್ರಸ್ತಾವನೆ :

1) ಮೇಲೆ (1) ಮತ್ತು (2) ರಲ್ಲಿ ಓದಲಾದ ಪತ್ರಗಳಲ್ಲಿ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇವರು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣಕ್ಕೆ ನಿರಂತರ ಒತ್ತಡಯುಕ್ತ ನೀರು ಸರಬರಾಜು ಒದಗಿಸಲು ಸಾಗಣೆ ಮುಖ್ಯ ಕೊಳವೆ, ಸಂಗ್ರಹಣೆ ಮತ್ತು ವಿತರಣಾ ಸುಧಾರಣೆ ಯೋಜನೆಯನ್ನು ಅಂದಾಜು ಮೊತ್ತ `. 4409 ಲಕ್ಷ ಮೊತ್ತದ ಕಾಮಗಾರಿಯ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಕೋರಿರುತ್ತಾರೆ.

2) ಪ್ರಸ್ತಾವನೆಯಲ್ಲಿ ತಿಳಿಸಿರುವಂತೆ, ಬಸವನಬಾಗೇವಾಡಿ ಪಟ್ಟಣದ ಜನಸಂಖ್ಯೆಯು 2011 ರ ಜನಗಣತಿಯಂತೆ 33224 ಇದ್ದು, ಹಾಲಿ ಜನಸಂಖ್ಯೆಯು ಸುಮಾರು 35000 ಇರುತ್ತದೆ. ಪಟ್ಟಣಕ್ಕೆ ಹಾಲಿ ಕುಡಿಯುವ ನೀರು ಸರಬರಾಜು ವ್ಯವಸ್ಥೆಯು ಆಲಮಟ್ಟಿ ಜಲಾಶಯ ಮೂಲದಿಂದ 45,000 ಜನಸಂಖ್ಯೆಗೆ ದಿನಂಪ್ರತಿ ತಲಾ 113 ಲೀಟರ್‌ನಂತೆ ಪರಿಗಣಿಸಿ, 2003 ರಲ್ಲಿ ಚಾಲನೆಗೊಳಿಸಲಾಗಿದೆ. 2010-11 ನೇ ಎಸ್ಎಫ್‌ಸಿ ಅನುದಾನದಡಿಯಲ್ಲಿ 45,000 ಜನಸಂಖ್ಯೆಗೆ ದಿನಂಪ್ರತಿ ತಲಾ 135 ಲೀಟರ್ ನಂತೆ ನೀರು ಸರಬರಾಜು ಮಾಡಲು ಪರಿಗಣಿಸಿ ಯೋಜನೆಯನ್ನು 2013 ರಲ್ಲಿ ಚಾಲನೆಗೊಳಿಸಲಾಗಿದೆ. ಬಸವನಬಾಗೇವಾಡಿ ಪಟ್ಟಣದ ವಿತರಣಾ ವ್ಯವಸ್ಥೆಯನ್ನು ಕಳೆದ ಮೂರು ದಶಕಗಳಲ್ಲಿ ಅಳವಡಿಸಿದ್ದು, 90 ಮಿಮೀ ಯಿಂದ 250 ಮಿಮೀ ವ್ಯಾಸದ ಪಿವ್ಹಿಸಿ ಕೊಳವೆ ಒಳಗೊಂಡಿರುತ್ತದೆ. ವಿತರಣಾ ಜಾಲದ ಒಟ್ಟು ಉದ್ದ 25 ಕಿಮೀ ಇರುತ್ತದೆ. ಹಾಲಿ ವಿತರಣಾ ವ್ಯವಸ್ಥೆಯಲ್ಲಿ ಅನೇಕ ವಿಫಲತೆಗಳು ಹಾಗೂ ಗಣನೀಯ ಸೋರುವಿಕೆಗಳು ಇದ್ದು ಬದಲಾವಣೆಯ ಅವಶ್ಯಕತೆ ಇರುತ್ತದೆ. ಹಾಲಿ ಪರಿಸ್ಥಿತಿಯನ್ನು ಪರಿಗಣಿಸಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣಕ್ಕೆ ನಿರಂತರ ಒತ್ತಡಯುಕ್ತ ನೀರು ಸರಬರಾಜು ಸಾಗಣೆ ಮುಖ್ಯ ಕೊಳವೆ, ಸಂಗ್ರಹಣೆ ಮತ್ತು ವಿತರಣಾ ಸುಧಾರಣೆ ಯೋಜನೆಯನ್ನು ರೂಪಿಸಿರುತ್ತದೆ.

3) ಬಸವನಬಾಗೇವಾಡಿ ಪಟ್ಟಣಕ್ಕೆ ನಿರಂತರ ಒತ್ತಡಯುಕ್ತ ನೀರು ಸರಬರಾಜು ಸಾಗಣೆ ಮುಖ್ಯ ಕೊಳವೆ, ಸಂಗ್ರಹಣೆ ಮತ್ತು ವಿತರಣಾ ಸುಧಾರಣೆ ಯೋಜನೆಯನ್ನು 2015-16 ನೇ ಸಾಲಿನ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಲೋಕೋಪಯೋಗಿ ಇಲಾಖೆ ದರಪಟ್ಟಿಗಳು ಮತ್ತು ಮಾರುಕಟ್ಟೆ ದರಗಳನ್ನು ಆಧರಿಸಿ ವಿವರವಾದ ಯೋಜನಾ ವರದಿಯನ್ನು ತಯಾರಿಸಲಾಗಿದೆ. ಮಂಡಳಿಯ ನಿಯಮಗಳಿಗನುಗುಣವಾಗಿ ಇತರೆ ವೆಚ್ಚಗಳಿಗೆ ಮತ್ತು ಠೇವಣಿಗೆ ಅನುವು ಮಾಡಿ ಅಂದಾಜು ಮೊತ್ತ `. 4409 ಲಕ್ಷ ಆಗಿರುತ್ತದೆ.

4) ಬಸವನಬಾಗೇವಾಡಿ ಪುರಸಭೆಯು ದಿನಾಂಕ: 29/02/2016 ರಂದು ಸಾಮಾನ್ಯ ಸಭೆಯ ನಡವಳಿಯಲ್ಲಿ ಸ್ಥಳೀಯ ಸಂಸ್ಥೆಯ ಮೊತ್ತವನ್ನು ಭರಿಸಿ, ಮುಂದಿನ ನಿರ್ವಹಣೆ ಕೈಗೊಳ್ಳಲು ಮತ್ತು ಈ ಯೋಜನೆಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಕೈಗೊಳ್ಳಲು ಒಪ್ಪಿಗೆ ಸೂಚಿಸಿರುತ್ತದೆ.

೧೨೮೦ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೩೦, ೨೦೧೭ ಭಾಗ ೧

5) ಜಲಸಂಪನ್ಮೂಲ ಇಲಾಖೆಯ ದಿನಾಂಕ: 27/06/2017 ರಲ್ಲಿ 2017-18ನೇ ಸಾಲಿನಲ್ಲಿ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣಕ್ಕೆ ನಿರಂತರ ಒತ್ತಡಯುಕ್ತ ನೀರು ಸರಬರಾಜು ಸಾಗಣೆ ಮುಖ್ಯ ಕೊಳವೆ (ಪೈಪ್) ಮತ್ತು ವಿತರಣಾ ಸುಧಾರಣೆ ಒಳಗೊಂಡ ಯೋಜನೆಯ `. 4409 ಲಕ್ಷಗಳ ಅಂದಾಜು ಪಟ್ಟಿಯಲ್ಲಿ ಬಸವನಬಾಗೇವಾಡಿ ಪಟ್ಟಣದ ಒಟ್ಟು 45,000 ಜನಸಂಖ್ಯೆಗೆ ದಿನಂಪ್ರತಿ 135 ಲೀಟರ್‌ನಂತೆ ಅವಶ್ಯವಿರುವ 0.0783 ಟಿಎಂಸಿ (ವಾರ್ಷಿಕ) ನೀರನ್ನು ಒದಗಿಸುವ ಪ್ರಸ್ತಾವನೆಗೆ ಜಲಸಂಪನ್ಮೂಲ ಇಲಾಖೆಯ ಅಭ್ಯಂತರವಿರುದಿಲ್ಲವೆಂದು ತಿಳಿಸಲಾಗಿದೆ.

ಕ್ರ. ಸಂ. ಕಾಮಗಾರಿ ವಿವರ ವ ೂತ್ತ ೆ (`. ಲಕ್ಷಗಳಲ್ಲಿ)
1 ವ ುೂಲ ಸ್ಥಾವರದಲ್ಲಿ ಸ್ವಿಚ್‌ಗೇರ್ ರೂಮ ನಿರ್ಮಾಣ, 150 ಅಶ್ವಶಕ್ತಿಯ ಸೆಂಟ್ರಿಪ್ರ್ಯಗಲ್ ಪಂಪ್ ಒದಗಿಸಿ ಅಳವಡಿಸುವುದು. 77.73
2 5.00 ಲಕ್ಷ ಲೀಟರ್, 0.50 ಲಕ್ಷ ಲೀಟರ್ ಸಾಮರ್ಥ್ಯದ ಮೇಲ್ಮಟ್ಟದ ಜಲಸಂಗ್ರಹಾಗಾರ ನಿರ್ಮಾಣ. 103.71
3 457 ಮಿಮೀ ವ್ಯಾಸದ ಶುದ್ಧ ನೀರುಏರು ಕೊಳವೆ, 250ಮಿಮೀ 150ಮಮಿ ವ್ಯಾಸದ ಡಿಐ ಏರು ಕೊಳವೆ ಮಾರ್ಗ ವ ುತ್ತು 110 ಮಿಮೀ ವ್ಯಾಸದ ಹೆಚ್‌ಡಿಪಿಇ ಗುರುತ್ವಾಕರ್ಷಣ ಕೊಳವೆ ಮಾರ್ಗ ಒದಗಿಸಿ ಅಳವಡಿಸುವುದು. 837.21
4 ಡಿಐ, ಹೆಚ್‌ಡಿಪಿಇ ವಿತರಣಾ ವ್ಯವಸ್ಥೆ ಒದಗಿಸುವುದು. 1662.92
5 ವ i್ಯಾನೇಜ್ ಮೆಂಟ್ ಸುಧಾರಣೆ ರಿಯಲ್ ಟೈಮ್ ನೀರು ಸರಬರಾಜು ಗುಣಮಟ್ಟ ಮತ್ತು ಪ್ರಮಾಣ ವ iಾನೇಟರಿಂಗ್, ಸ್ಟ್ರೆಂಚ್‌ಲೆಸ್ ವ್ಯವಸ್ಥೆ ಒದಗಿಸುವುದು. 405.78
6 ನೀರು ಸರಬರಾಜು ವಿತರಣಾ ವ್ಯವಸ್ಥೆ ನಿರ್ವಹಣೆ ಮತ್ತು ದುರಸ್ತಿಯನ್ನು 60 ತಿಂಗಳ ಕಾಲ ನಿರ್ವಹಿಸುವುದು. 277.89
ಒಟ್ಟು 3365.24
ಇತರೆ ವೆಚ್ಚಗಳು
7 12% ಇ.ಟಿ.ಪಿ. ಚಾರ್ಜ್ 404.00
8 3% ಕಂಟಿನ್‌ಜೆನ್ಸಿಸ್ 101.00
9 ಪ ತಿ ವರ್ಷ ಶೇ.5 ರಂತೆ 2 ವರ್ಷಕ್ಕೆ ಪ್ರೈಸ್ ಅಡ್ಜ್ ಸ್ಟಮೆಂಟ್ ್ರ 337.00
10 1% ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಉಪ-ಕರ 34.00
11 1.5% ಕೆಪಾಸಿಟಿ ಬಿಲ್ಡಿಂಗ್ ಚಾರ್ಜ್ 50.00
12 0.5% 3ನೇ ಸಂಸ್ಥೆ ತಪಾಸಣೆ 17.00
13 ರಾಷ್ಟ್ರೀಯ ಹೆದ್ದಾರಿ, ಲೋಕೋಪಯೋಗಿ, ಹೆಸ್ಕಾಂ ಇಲಾಖೆಗೆ ಠೇವಣಿ 100.00
14 ಇತರೆ 0.76
ಒಟ್ಟು 4409.00

7) ಬಸವನಬಾಗೇವಾಡಿ ಪಟ್ಟಣಕ್ಕೆ ದಿನಂಪ್ರತಿ ತಲಾ 135 ಲೀಟರ್ ನೀರು ಸರಬರಾಜು ಮಾಡುವ ಸಾಮರ್ಥ್ಯ ಇರುತ್ತದೆ. ಆದರೆ ಬಸವನಬಾಗೇವಾಡಿ ಪಟ್ಟಣದ ವಿತರಣಾ ವ್ಯವಸ್ಥೆಯನ್ನು ಕಳೆದ ಮೂರು ದಶಕಗಳಲ್ಲಿ ಅಳವಡಿಸಿದ್ದು, 90 ಮಿಮೀ ಯಿಂದ 250 ಮಿಮೀ ವ್ಯಾಸದ ಪಿವ್ಹಿಸಿ ಕೊಳವೆ ಒಳಗೊಂಡಿರುತ್ತದೆ. ವಿತರಣಾ ಜಾಲದ ಒಟ್ಟು ಉದ್ದ 25 ಕಿಮೀ ಇರುತ್ತದೆ. ಹಾಲಿ ವಿತರಣಾ ವ್ಯವಸ್ಥೆಯಲ್ಲಿ ಅನೇಕ ವಿಫಲತೆಗಳು ಹಾಗೂ ಗಣನೀಯ ಸೋರುವಿಕೆಗಳು ಇದ್ದುದರಿಂದ ಪಟ್ಟಣಕ್ಕೆ ನೀರನ್ನು 3-4 ದಿನಗಳಿಗಮ್ಮೊ ಪೂರೈಸಲಾಗುತ್ತಿರುವ ಕಾರಣ, ಬಸವನಬಾಗೇವಾಡಿ ಪಟ್ಟಣಕ್ಕೆ ನಿರಂತರ ಒತ್ತಡಯುಕ್ತ ನೀರು ಸರಬರಾಜು ವ್ಯವಸ್ಥೆಗಾಗಿ ಸಾಗಣೆ ಮುಖ್ಯ ಕೊಳವೆ, ಸಂಗ್ರಹಣೆ ಮತ್ತು ವಿತರಣಾ ಸುಧಾರಣೆ ಕೈಗೊಳ್ಳುವುದು ಅತ್ಯವಶ್ಯಕವಾಗಿರುತ್ತದೆ.

8) ಮೇಲೆ (2) ರಲ್ಲಿ ಓದಲಾದ ದಿನಾಂಕ 20/07/2011 ರ ಆದೇಶದಂತೆ ಯೋಜನೆಯ ಆರ್ಥಿಕ ಮಾದರಿಯು ಈ ಕೆಳಕಂಡಂತೆ ಇರುತ್ತದೆ.

(`.ಲಕ್ಷಗಳಲ್ಲಿ)

ಕರ್ನಾಟಕ ಸರ್ಕಾರ ಅನುದಾನ 75% 3306.75
ಆರ್ಥಿಕ ಸಂಸ್ಥೆಗಳಿಂದ ಸಾಲ 20% 881.80
ಸ ್ಥಳೀಯ ಸಂಸ್ಥೆಯ ಪಾಲು 5% 220.45
ಒಟ್ಟು 4409.00

9) ಸರ್ಕಾರವು ಪ್ರಸ್ತಾವನೆಯನ್ನು ಪರಿಗಣಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ನಅಇ 47 ಯುಡಬ್ಲ್ಯೂಎಸ್ 2015, ಬೆಂಗಳೂರು, ದಿನಾಂಕ 28 ನೇ ಜುಲೈ 2017.

10) ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣಕ್ಕೆ ನಿರಂತರ ಒತ್ತಡಯುಕ್ತ ನೀರು ಸರಬರಾಜು ಒದಗಿಸಲು ಸಾಗಣೆ ಮುಖ್ಯ ಕೊಳವೆ, ಸಂಗ್ರಹಣೆ ಮತ್ತು ವಿತರಣಾ ಸುಧಾರಣೆ ಯೋಜನೆಯನ್ನು ಅಂದಾಜು ಮೊತ್ತ ರೂ.4409 ಲಕ್ಷ (ರೂಪಾಯಿ ನಾಲ್ಕು ಸಾವಿರದ ನಾನೂರ ಒಂಬತ್ತು ಲಕ್ಷ ಮಾತ್ರ) ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ನಿರಂತರ ಒತ್ತಡಯುಕ್ತ ನೀರು ಸರಬರಾಜು ಯೋಜನೆಯ ಅಂದಾಜು ಪಟ್ಟಿಗೆ ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಸರ್ಕಾರದ ಆಡಳಿತಾತ್ಮಕ ಅನುಮೋದನೆಯನ್ನು ನೀಡಿದೆ.

1) ಈ ಕಾಮಗಾರಿಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ನಿಯಮಾನುಸಾರ ಕೈಗೊಳ್ಳುವುದು. 2) ಕಾಮಗಾರಿಗೆ ಅಗತ್ಯವಿರುವ ಜಮೀನು ಲಭ್ಯವಿರಬೇಕು.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೩೦, ೨೦೧೭ ೧೨೮೧ 3) ಕಾಮಗಾರಿಗೆ 2017-18ನೇ ಸಾಲಿನಲ್ಲಿ ವೆಚ್ಚ ಮಾಡಲು ಉದ್ದೇಶಿಸಿರುವ ಮೊತ್ತಕ್ಕೆ ಪ್ರಸಕ್ತ ವರ್ಷದ ಕ್ರಿಯಾ ಯೋಜನೆಯಲ್ಲಿ ಅನುದಾನ ಲಭ್ಯವಿರಬೇಕು.

4) ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ನಿಯಮಗಳು 2000 ಮತ್ತು ತತ್ಸಂಬಧ ಸರ್ಕಾರವು ಹೊರಡಿಸಿರುವ ಸುತ್ತೋಲೆ ಮತ್ತು ಆದೇಶಗಳಲ್ಲಿನ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸತಕ್ಕದ್ದು.

5) ಕಾಮಗಾರಿಯನ್ನು ನಿಗಧಿತ ಕಾಲಾವಧಿಯೊಳಗೆ ಪೂರ್ಣಗೊಳಿಸಬೇಕು. 6) ಕಾಮಗಾರಿಯ ವೆಚ್ಚ ಅನುಮೋದಿತ ಅಂದಾಜು ಪಟ್ಟಿಯ ವೆಚ್ಚಕ್ಕಿಂತ ಹೆಚ್ಚಾಗುವಂತಿಲ್ಲ ಮತ್ತು ಪರಿಷ್ಕರಣೆಗೆ ಅವಕಾಶ ನೀಡುವಂತಿಲ್ಲ. 7) ನೀರಿನ ಕರ ಮತ್ತು ಇತರೆ ಶುಲ್ಕಗಳನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮಾದರಿಯಲ್ಲಿ ನಿಗಧಿ ಪಡಿಸತಕ್ಕದ್ದು.

8) ಒಂದು ವೇಳೆ ಮೇಲಿನ ವೆಚ್ಚವನ್ನು ಭರಿಸಲು ಬಸವನಬಾಗೇವಾಡಿ ಪುರಸಭೆಯು ವಿಫಲವಾದಲ್ಲಿ ಸರ್ಕಾರದಿಂದ ಬಸವನಬಾಗೇವಾಡಿ ಪುರಸಭೆಗೆ ನೀಡಲಾಗುವ ಎಸ್.ಎಫ್.ಸಿ ಅನುದಾನದಲ್ಲಿ ನೇರವಾಗಿ ಕಡಿತಗೊಳಿಸಲಾಗುವುದು.

11) ಈ ಆದೇಶವನ್ನು ಆರ್ಥಿಕ ಇಲಾಖೆಯು ಅನಧಿಕೃತ ಟಿಪ್ಪಣಿ ಸಂಖ್ಯೆ: ಆಇ 288 ವೆಚ್ಚ-9/2016, ದಿನಾಂಕ 20/05/20172ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಿದೆ.

PR-330

SC-50

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ನಾಗರಾಜ ಸರ್ಕಾರದ ಅಧೀನ ಕಾರ್ಯದರ್ಶಿ, (ಎಂ.ಎ-2 & ಮಂಡಳಿ) (ಪ್ರಭಾರ), ನಗರಾಭಿವೃದ್ಧಿ ಇಲಾಖೆ.

ಕಂದಾಯ ಸಚಿವಾಲಯ

ವಿಷಯ : ಕಾವೇರಿ ಯೋಜನೆ-II ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೆ: HCL Infosystems Ltd., ಬೆಂಗಳೂರು ಇವರಿಗೆ ಬಿಲ್ಲನ್ನು ಪಾವತಿಸಲು ಅನುಮತಿ ನೀಡುವ ಕುರಿತು.

ಓದಲಾಗಿದೆ : 1. ಸರ್ಕಾರದ ಆದೇಶ ಸಂಖ್ಯೆ: ಕಂಇ 194 ಮುನೋಮು 2011 ದಿನಾಂಕ: 21-09-2013.

2. ಮೆ: HCL Infosystems Ltd., ರವರಿಗೆ ನೀಡಿದ ಕಾರ್ಯಾದೇಶ ಸಂಖ್ಯೆ: ಕಂಪ್ಯೂಟರ್/54/2014-15, ದಿನಾಂಕ: 21-9-2013.

3. ಸರ್ಕಾರದ ಆದೇಶ ಸಂಖ್ಯೆ: ಕಂಇ 79 ಮುನೋಮು 2014 ದಿನಾಂಕ: 31-3-2015. 4. ಸರ್ಕಾರದ ಆದೇಶ ಸಂಖ್ಯೆ: ಕಂಇ 79 ಮುನೋಮು 2014 ದಿನಾಂಕ: 13-4-2015. 5. ಸರ್ಕಾರದ ಆದೇಶ ಸಂಖ್ಯೆ: ಕಂಇ 79 ಮುನೋಮು 2014 ದಿನಾಂಕ: 29-8-2015. 6. ಸರ್ಕಾರದ ಆದೇಶ ಸಂಖ್ಯೆ: ಕಂಇ 79 ಮುನೋಮು 2014 ದಿನಾಂಕ: 24-11-2015. 7. ಸರ್ಕಾರದ ಆದೇಶ ಸಂಖ್ಯೆ: ಕಂಇ 79 ಮುನೋಮು 2014 ದಿನಾಂಕ: 17-02-2016. 8. ಸರ್ಕಾರದ ಆದೇಶ ಸಂಖ್ಯೆ: ಕಂಇ 61 ಮುನೋಮು 2016 ದಿನಾಂಕ: 17-06-2016. 9. ಸರ್ಕಾರದ ಆದೇಶ ಸಂಖ್ಯೆ: ಕಂಇ 61 ಮುನೋಮು 2016 ದಿನಾಂಕ: 07-10-2016. 10. ಸರ್ಕಾರದ ಆದೇಶ ಸಂಖ್ಯೆ: ಕಂಇ 61 ಮುನೋಮು 2016 ದಿನಾಂಕ: 20-02-2017. 11. ಸರ್ಕಾರದ ಆದೇಶ ಸಂಖ್ಯೆ: ಕಂಇ 61 ಮುನೋಮು 2016 ದಿನಾಂಕ: 28-02-2017. 12. ಸರ್ಕಾರದ ಆದೇಶ ಸಂಖ್ಯೆ: ಕಂಇ 31 ಮುನೋಮು 2017 ದಿನಾಂಕ: 06-05-2017. 13. ಸರ್ಕಾರದ ಆದೇಶ ಸಂಖ್ಯೆ: ಕಂಇ 31 ಮುನೋಮು 2017 ದಿನಾಂಕ: 23-05-2017. 14. ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರ ಪತ್ರ ಸಂಖ್ಯೆ: ಕಾಂಪ್/54/2014-15, ದಿನಾಂಕ: 14-06-2017 ಮತ್ತು 18-07-2017.

ಪ್ರಸ್ತಾವನೆ :

ಮೇಲೆ (1)ರಲ್ಲಿ ಓದಲಾದ ದಿನಾಂಕ: 21-9-2013ರ ಆದೇಶದಲ್ಲಿ, ನೂತನ ಕಾವೇರಿ ಯೋಜನೆಗೆ ಮೆ: HCL Infosystems Ltd., ಬೆಂಗಳೂರು ಇವರಿಗೆ ರಿಟ್ ಅರ್ಜಿ ಸಂಖ್ಯೆ: 13253/2013ರ ಅಂತಿಮ ಆದೇಶಕ್ಕೊಳಪಟ್ಟು ಕಾವೇರಿ ಟೆಂಡರ್ ಸಂಖ್ಯೆ: ಕಂಪ್ಯೂಟರ್/54/2014-15, ದಿನಾಂಕ: 10-12-2012ರ ಬಗ್ಗೆ ಕೆಲಸದ ಕಾರ್ಯಾದೇಶ ನೀಡಿದ್ದು ಹಾಗೂ ಈ ವಿಷಯವಾಗಿ ಮೆ: HCL Infosystems Ltd., ಬೆಂಗಳೂರು ಇವರೊಂದಿಗೆ ಸೂಕ್ತ ಕರಾರು ಪತ್ರ ಮಾಡಿಕೊಳ್ಳುವಂತೆ ನಿರ್ದೇಶಿಸಲಾಗಿತ್ತು.

ಮೇಲೆ (2) ರಲ್ಲಿ ಓದಲಾದ ದಿನಾಂಕ: 21-9-2013ರ ಕಾರ್ಯಾದೇಶದಲ್ಲಿ, ಮೆ: HCL Infosystems Ltd., ಬೆಂಗಳೂರು ಸಂಸ್ಥೆಯೊಂದಿಗೆ ಕರಾರು ಪತ್ರ ಮಾಡಿಕೊಂಡು ಕೆಲಸದ ಕಾರ್ಯಾದೇಶ ನೀಡಲಾಗಿರುತ್ತದೆ.

ಮೆ: HCL Infosystems Ltd., ಬೆಂಗಳೂರು ಸಂಸ್ಥೆಯವರು ಕೆಲಸ ನಿರ್ವಹಿಸಿದ ದಿನಾಂಕ: 01-12-2014 ರಿಂದ 28-02-2015 ರವರೆಗಿನ ಅವಧಿಯ 3 ತಿಂಗಳ ನಿರ್ವಹಣಾ ವೆಚ್ಚದ ಮೊತ್ತ `.4,65,98,324/-ಗಳ ವೆಚ್ಚವನ್ನು ಆರ್ಥಿಕ ಇಲಾಖೆಯ ಅನುಮೋದನೆ ಪಡೆದು 2014-15ನೇ ಆರ್ಥಿಕ ವರ್ಷದಲ್ಲಿ ಲೆಕ್ಕ ಶೀರ್ಷಿಕೆ "2030-03-001-02-04 Charges for supply of Registered documents – 051 General Expenses (Non-Plan)" ರಡಿಯಲ್ಲಿ ಒದಗಿಸಿರುವ `.120.00 ಕೋಟಿ ಅನುದಾನದಲ್ಲಿ ವೆಚ್ಚ ಭರಿಸುವಂತೆ ಮೇಲೆ (3)ರಲ್ಲಿ ಓದಲಾದ ದಿನಾಂಕ:31-03-2015ರ ಆದೇಶದಲ್ಲಿ ಆದೇಶಿಸಲಾಗಿತ್ತು.

೧೨೮೨ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೩೦, ೨೦೧೭ ಭಾಗ ೧

ಆದರೆ, ಸರ್ಕಾರದ ಆದೇಶ ಮತ್ತು ಅನುಮತಿಯಂತೆ ದಿನಾಂಕ: 31-03-2015ರಂದು ನೋಂದಣಿ ಮಹಾ ಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರ ಕಛೇರಿಯಿಂದ ಬಿಲ್ಲನ್ನು ತಯಾರಿಸಿ ಸದರಿ ಲೆಕ್ಕ ಶೀರ್ಷಿಕೆಯಡಿಯಲ್ಲಿ ಲಭ್ಯವಿರುವ ಅನುದಾನದಂತೆ ಪಾವತಿಗಾಗಿ ಜಿಲ್ಲಾ ಹುಜೂರ್ ಖಜಾನೆ, ಬೆಂಗಳೂರು, ಇವರಿಗೆ ಬಿಲ್ಲನ್ನು ಸಲ್ಲಿಸಲಾಗಿತ್ತು. ಆದರೆ, ಅಂದು 2014-15ನೇ ಸಾಲಿನ ಕೊನೆಯ ದಿನವಾದ್ದರಿಂದ ಖಜಾನಾಧಿಕಾರಿಯವರು ಸದರಿ ಮೊತ್ತದ ಬಿಲ್ಲನ್ನು ಪಡೆಯಲು ನಿರಾಕರಿಸಿ ಮೇಲ್ಕಂಡ ಬಿಲ್ಲನ್ನು ಮೌಖಿಕವಾಗಿ ಹಿಂದಿರುಗಿಸಿರುತ್ತಾರೆ. ಇದರಿಂದ ಒಟ್ಟು `.3396.28 ಲಕ್ಷದ ಬಿಲ್ಲುಗಳನ್ನು ಆರ್ಥಿಕ ವರ್ಷದ 2014-15ನೇ ಸಾಲಿನಲ್ಲಿ ವೆಚ್ಚ ಭರಿಸಲಾಗಿರುವುದಿಲ್ಲ. ಆದುದರಿಂದ ಮೇಲೆ (4) ರಲ್ಲಿ ಓದಲಾದ ದಿನಾಂಕ: 13-4-2015ರ ಆದೇಶದಲ್ಲಿ, ಮೆ: HCL Infosystems Ltd., ಬೆಂಗಳೂರು ಸಂಸ್ಥೆಯವರು ಕೆಲಸ ನಿರ್ವಹಿಸಿದ ದಿನಾಂಕ: 01-12-2014 ರಿಂದ 28-2-2015 ರವರೆಗಿನ ಅವಧಿಯ 3 ತಿಂಗಳ ನಿರ್ವಹಣಾ ವೆಚ್ಚದ ಮೊತ್ತ `.4,65,98,324/-(ನಾಲ್ಕು ಕೋಟಿ ಅರವತ್ತೈದು ಲಕ್ಷದ ತೊಂಬತ್ತೆಂಟು ಸಾವಿರದ ಮುನ್ನೂರ ಇಪ್ಪತ್ತನಾಲ್ಕು ರೂಪಾಯಿಗಳು ಮಾತ್ರ) ಗಳ ವೆಚ್ಚವನ್ನು 2015-16ನೇ ಆರ್ಥಿಕ ವರ್ಷದಲ್ಲಿ ಲೆಕ್ಕ ಶೀರ್ಷಿಕೆ "2030-03-001-02-04 Charges for supply of Registered documents –051 General Expenses (Non-Plan)" ಅಡಿ ಒದಗಿಸಿರುವ `. 80.00 ಕೋಟಿ ಅನುದಾನದಲ್ಲಿ ಭರಿಸಲು ಸರ್ಕಾರವು ಅನುಮತಿ ನೀಡಿ ಆದೇಶಿಸಿದೆ.


  1. General Expenses (Non-Plan)” ಅಡಿ ಒದಗಿಸಿರುವ `. 45.75 ಕೋಟಿ ಅನುದಾನದಲ್ಲಿ ಭರಿಸಲು ಸರ್ಕಾರವು ಅನುಮತಿ ನೀಡಿ ಆದೇಶಿಸಿದೆ. ಮೇಲೆ (9) ರಲ್ಲಿ ಓದಲಾದ ದಿನಾಂಕ: 07-10-2016 ರ ಆದೇಶದಲ್ಲಿ ಮೆ: HCL Infosystems Ltd., ಬೆಂಗಳೂರು ರವರು ಕೆಲಸ ನಿರ್ವಹಿಸಿದ ದಿನಾಂಕ: 01-03-2016 ರಿಂದ 31-05-2016 ರವರೆಗಿನ ಅವಧಿಯ 3 ತಿಂಗಳ 9ನೇ ಕಂತಿನ ಕಾರ್ಯನಿರ್ವಹಣಾ ವೆಚ್ಚದ ಮೊತ್ತ `. 5,29,38,015/- (ಐದು ಕೋಟಿ ಇಪ್ಪತ್ತೊಂಭತ್ತು ಲಕ್ಷದ ಮೂವತ್ತೆಂಟು ಸಾವಿರದ ಹದಿನೈದು ರೂಪಾಯಿ ಮಾತ್ರ) ಗಳನ್ನು ಮೆ: HCL Infosystems Ltd., ಬೆಂಗಳೂರು ರವರಿಗೆ 2016-17ನೇ ಆರ್ಥಿಕ ವರ್ಷದಲ್ಲಿ ಲೆಕ್ಕ ಶೀರ್ಷಿಕೆ “2030-03-001-02-04 Charges for supply of Registered documents – {{^{{FOOTNOTE 051}}}} General Expenses (Non-Plan)” ಅಡಿ ಬಾಕಿ ಉಳಿದಿರುವ `. 19.18 ಕೋಟಿ ಅನುದಾನದಲ್ಲಿ ಭರಿಸಲು ಸರ್ಕಾರವು ಅನುಮತಿ ನೀಡಿ ಆದೇಶಿಸಿದೆ. ಮೇಲೆ (10)ರಲ್ಲಿ ಓದಲಾದ ದಿನಾಂಕ: 20-02-2017ರ ಆದೇಶದಲ್ಲಿ ಮೆ: HCL Infosystems Ltd., ಬೆಂಗಳೂರು ರವರು ಕೆಲಸ ನಿರ್ವಹಿಸಿದ ದಿನಾಂಕ: 01-06-2016 ರಿಂದ 31-08-2016 ರವರೆಗಿನ ಅವಧಿಯ 3 ತಿಂಗಳ 10ನೇ ಕಂತಿನ ಕಾರ್ಯನಿರ್ವಹಣಾ ವೆಚ್ಚದ ಮೊತ್ತ `. 5,14,63,941/- (ಐದು ಕೋಟಿ ಹದಿನಾಲ್ಕು ಲಕ್ಷದ ಅರವತ್ತಮೂರು ಸಾವಿರ ಒಂಭೈನೂರ ನಲವತ್ತೊಂದು ರೂಪಾಯಿಗಳು ಮಾತ್ರ) ಗಳನ್ನು ಮೆ: HCL Infosystems Ltd., ಬೆಂಗಳೂರು ರವರಿಗೆ 2016-17ನೇ ಆರ್ಥಿಕ ವರ್ಷದಲ್ಲಿ ಲೆಕ್ಕ ಶೀರ್ಷಿಕೆ “2030-03-001-02-04 Charges for supply of Registered documents– General Expenses (Non-Plan)” ಅಡಿಯಲ್ಲಿ ಒದಗಿಸಿರುವ `. 45.75 ಕೋಟಿಗಳ ಅನುದಾನದಲ್ಲಿ ಭರಿಸಲು ಸರ್ಕಾರವು ಅನುಮತಿ ನೀಡಿ ಆದೇಶಿಸಿದೆ. ಮೇಲೆ (11)ರಲ್ಲಿ ಓದಲಾದ ದಿನಾಂಕ: 28-02-2017ರ ಆದೇಶದಲ್ಲಿ ಮೆ: HCL Infosystems Ltd., ಬೆಂಗಳೂರು ರವರು ಕೆಲಸ ನಿರ್ವಹಿಸಿದ ದಿನಾಂಕ: 01-09-2016 ರಿಂದ 30-11-2016 ರವರೆಗಿನ ಅವಧಿಯ 3 ತಿಂಗಳ 11ನೇ ಕಂತಿನ ಕಾರ್ಯನಿರ್ವಹಣಾ ವೆಚ್ಚದ ಮೊತ್ತ `. 5,15,33,744/-ಗಳ ಪೈಕಿ, `. 2,70,00,000/- (ಎರಡು ಕೋಟಿ ಎಪ್ಪತ್ತು ಲಕ್ಷ ರೂಪಾಯಿಗಳು ಮಾತ್ರ) ಗಳನ್ನು ಮೆ: HCL Infosystems Ltd., ಬೆಂಗಳೂರು ರವರಿಗೆ 2016-17ನೇ ಆರ್ಥಿಕ ವರ್ಷದಲ್ಲಿ ಲೆಕ್ಕ ಶೀರ್ಷಿಕೆ “2030-03-001-02-04 Charges for supply of Registered documents–{{^{{FOOTNOTE 051}}}} General Expenses (Non-Plan)” ಅಡಿಯಲ್ಲಿ ಒದಗಿಸಿರುವ `. 45.75 ಕೋಟಿಗಳ ಅನುದಾನದಲ್ಲಿ ಭರಿಸಲು ಸರ್ಕಾರವು ಅನುಮತಿ ನೀಡಿ ಆದೇಶಿಸಿದೆ. ಮೇಲೆ (12)ರಲ್ಲಿ ಓದಲಾದ ದಿನಾಂಕ: 06-05-2017ರ ಆದೇಶದಲ್ಲಿ ಮೆ: HCL Infosystems Ltd., ಬೆಂಗಳೂರು ರವರು ಕೆಲಸ ನಿರ್ವಹಿಸಿದ ದಿನಾಂಕ: 01-09-2016 ರಿಂದ 30-11-2016 ರವರೆಗಿನ ಅವಧಿಯ 3 ತಿಂಗಳ 11ನೇ ಕಂತಿನ ಕಾರ್ಯನಿರ್ವಹಣಾ ವೆಚ್ಚದ ಉಳಿದ ಮೊತ್ತ `. 2,45,33,744/- (ಎರಡು ಕೋಟಿ ನಲವತ್ತೈದು ಲಕ್ಷದ ಮೂವತ್ಮೂರು ಸಾವಿರದ ಏಳು ನೂರಾ ನಲವತ್ತನಾಲ್ಕು ರೂಪಾಯಿಗಳು ಮಾತ್ರ) ಗಳನ್ನು ↩

ಮೇಲೆ (5) ರಲ್ಲಿ ಓದಲಾದ ದಿನಾಂಕ: 29-8-2015ರ ಆದೇಶದಲ್ಲಿ, ಮೆ: HCL Infosystems Ltd.,ಬೆಂಗಳೂರು ಸಂಸ್ಥೆಯವರು ಕೆಲಸ ನಿರ್ವಹಿಸಿದ ದಿನಾಂಕ: 01-03-2015 ರಿಂದ 31-05-2015 ರವರೆಗಿನ ಅವಧಿಯ 3 ತಿಂಗಳ 5ನೇ ಕಂತಿನ ಕಾರ್ಯ ನಿರ್ವಹಣಾ ವೆಚ್ಚದ ಮೊತ್ತ `.5,07,69,465/-ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೩೦, ೨೦೧೭ ೧೨೮೩ ಮೆ: HCL Infosystems Ltd., ಬೆಂಗಳೂರು ರವರಿಗೆ 2017-18ನೇ ಆರ್ಥಿಕ ವರ್ಷದ ಲೆಕ್ಕ ಶೀರ್ಷಿಕೆ "2030-03-001-02-04 ನೋಂದಾಯಿಸಿದ ಪತ್ರಗಳ ಪೂರೈಕೆಯ ವೆಚ್ಚ-051-ಸಾಮಾನ್ಯ ವೆಚ್ಚಗಳು" ಅಡಿಯಲ್ಲಿ ಒದಗಿಸಿರುವ `. 48.00 ಕೋಟಿಗಳ ಅನುದಾನದಲ್ಲಿ ಪಾವತಿಸಲು ಮಂಜೂರಾತಿ ನೀಡಿ ಆದೇಶಿಸಿದೆ.

ಮೇಲೆ (13)ರಲ್ಲಿ ಓದಲಾದ ದಿನಾಂಕ: 23-05-2017ರ ಆದೇಶದಲ್ಲಿ ಮೆ: HCL Infosystems Ltd., ಬೆಂಗಳೂರು ರವರು ಕೆಲಸ ನಿರ್ವಹಿಸಿದ ದಿನಾಂಕ: 01-12-2016 ರಿಂದ 15-02-2017 ರವರೆಗಿನ ಅವಧಿಯ 3 ತಿಂಗಳ 12ನೇ ಕಂತಿನ ಕಾರ್ಯನಿರ್ವಹಣಾ ವೆಚ್ಚದ ಉಳಿದ ಮೊತ್ತ `. 4,38,17,866/- (ನಾಲ್ಕು ಕೋಟಿ ಮೂವತ್ತೆಂಟು ಲಕ್ಷದ ಹದಿನೇಳು ಸಾವಿರದ ಎಂಟು ನೂರಾ ಅರವತ್ತಾರು ರೂಪಾಯಿಗಳು ಮಾತ್ರ) ಗಳನ್ನು ಮೆ: HCL Infosystems Ltd., ಬೆಂಗಳೂರು ರವರಿಗೆ 2017-18ನೇ ಆರ್ಥಿಕ ವರ್ಷದ ಲೆಕ್ಕ ಶೀರ್ಷಿಕೆ "2030-03-001-02-04 ನೋಂದಾಯಿಸಿದ ಪತ್ರಗಳ ಪೂರೈಕೆಯ ವೆಚ್ಚ-051-ಸಾಮಾನ್ಯ ವೆಚ್ಚಗಳು" ಅಡಿಯಲ್ಲಿ ಒದಗಿಸಿರುವ `. 48.00 ಕೋಟಿಗಳ ಅನುದಾನದಲ್ಲಿ ಪಾವತಿಸಲು ಮಂಜೂರಾತಿ ನೀಡಿ ಆದೇಶಿಸಿದೆ.

ಮೇಲೆ (14)ರಲ್ಲಿ ಓದಲಾದ ದಿನಾಂಕ: 14-06-2017ರ ಪತ್ರದಲ್ಲಿ, ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರವರು ಸರ್ಕಾರದ ಆದೇಶ ಸಂಖ್ಯೆ: ಕಂಇ 194 ಮುನೋಮು 2011, ದಿನಾಂಕ 21-09-2013 ರಲ್ಲಿ M/s. HCL Infosystems Ltd., ರವರಿಗೆ ರಿಟ್ ಅರ್ಜಿ ಸಂಖ್ಯೆ:13253/2013ರ ಅಂತಿಮ ಆದೇಶಕ್ಕೊಳಪಟ್ಟು, ಕಾವೇರಿ ಟೆಂಡರ್ ಸಂಖ್ಯೆ: Comp/54/2014-15, ದಿನಾಂಕ: 10-12-2012ರ ಬಗ್ಗೆ ಕೆಲಸದ ಕಾರ್ಯಾದೇಶ ನೀಡಲು ಹಾಗೂ ಈ ವಿಷಯವಾಗಿ M/s.HCL Infosystems Ltd ರವರೊಂದಿಗೆ ಸೂಕ್ತ ಕರಾರು ಪತ್ರ ಮಾಡಿ ಕೊಳ್ಳುವಂತೆ ನಿರ್ದೇಶಿಸಲಾಗಿತ್ತು.

ಸದರಿ ಸಂಸ್ಥೆಯೊಂದಿಗೆ ದಿನಾಂಕ: 21-09-2013ರಂದು ಕರಾರು ಪತ್ರ ಮಾಡಿಕೊಂಡು ಕೆಲಸದ ಕಾರ್ಯಾದೇಶ ನೀಡಲಾಗಿರುತ್ತದೆ. ಮೇಲೆ ಓದಲಾದ ಕ್ರಮ ಸಂಖ್ಯೆ: (3) ರಿಂದ ಕ್ರಮ ಸಂಖ್ಯೆ: (10)ರವರೆಗಿನ ಆದೇಶಗಳಲ್ಲಿ, M/s. HCL Infosystems Ltd., ಸಂಸ್ಥೆಯವರು ಕಾರ್ಯ ನಿರ್ವಹಿಸಿದ ದಿನಾಂಕ: 16-02-2014 ರಿಂದ 31-05-2014ರ ಅವಧಿಯ ಪ್ರಥಮ ಬಿಲ್ಲಿನ ಮೊತ್ತ `. 4,25,64,627/-ಗಳನ್ನು, ದಿನಾಂಕ: 01-06-2014 ರಿಂದ 31-08-2014ರ ಅವಧಿಯ ದ್ವಿತೀಯ ಬಿಲ್ಲಿನ ಮೊತ್ತ `. 4,64,02,393/-ಗಳನ್ನು, ದಿನಾಂಕ: 01-09-2014 ರಿಂದ 30-11-2014ರ ಅವಧಿಯ ತೃತೀಯ ಬಿಲ್ಲಿನ ಮೊತ್ತ `. 4,70,06,373/-ಗಳನ್ನು, ದಿನಾಂಕ: 01-12-2014 ರಿಂದ 28-02-2015ರ ಅವಧಿಯ ನಾಲ್ಕನೇ ತ್ರೈಮಾಸಿಕದ ನಿರ್ವಹಣಾ ವೆಚ್ಚದ ಬಿಲ್ಲಿನ ಮೊತ್ತ `. 4,65,98,324/-ಗಳನ್ನು, ದಿನಾಂಕ: 01-03-2015 ರಿಂದ 31-05-2015 ರ ಅವಧಿಯ ಐದನೇ ಕಂತಿನ ನಿರ್ವಹಣಾ ವೆಚ್ಚದ ಬಿಲ್ಲಿನ ಮೊತ್ತ `. 5,07,69,465/-ಗಳನ್ನು, ದಿನಾಂಕ: 01-06-2015 ರಿಂದ 31-08-2015 ರವರೆಗಿನ ಆರನೇ ಕಂತಿನ ನಿರ್ವಹಣಾ ವೆಚ್ಚದ ಬಿಲ್ಲಿನ ಮೊತ್ತ `. 5,16,96,152/-ಗಳನ್ನು, ದಿನಾಂಕ: 01-09-2015 ರಿಂದ 30-11-2015ರ ಅವಧಿಯ ಏಳನೇ ಕಂತಿನ ನಿರ್ವಹಣಾ ವೆಚ್ಚದ ಬಿಲ್ಲಿನ ಮೊತ್ತ `. 5,23,37,448/-ಗಳನ್ನು, ದಿನಾಂಕ: 01-12-2015 ರಿಂದ 29-02-2016ರ ಅವಧಿಯ ಎಂಟನೇ ಕಂತಿನ ನಿರ್ವಹಣಾ ವೆಚ್ಚದ ಬಿಲ್ಲಿನ ಮೊತ್ತ `. 5,19,32,915/-ಗಳನ್ನು, ದಿನಾಂಕ: 01-03-2016 ರಿಂದ 31-05-2016ರ ಅವಧಿಯ ಒಂಭತ್ತನೇ ಕಂತಿನ ನಿರ್ವಹಣಾ ವೆಚ್ಚದ ಬಿಲ್ಲಿನ ಮೊತ್ತ `. 5,29,38,015/- ಗಳನ್ನು, ದಿನಾಂಕ: 01-06-2016 ರಿಂದ 31-08-2016ರ ಅವಧಿಯ ಹತ್ತನೇ ಕಂತಿನ ನಿರ್ವಹಣಾ ವೆಚ್ಚದ ಬಿಲ್ಲಿನ ಮೊತ್ತ `. 5,14,63,941/- ಗಳನ್ನು, ದಿನಾಂಕ: 01-09-2016 ರಿಂದ 30-11-2016ರ ಅವಧಿಯ ಹನ್ನೊಂದನೇ ಕಂತಿನ ನಿರ್ವಹಣಾ ವೆಚ್ಚದ ಬಿಲ್ಲಿನ ಮೊತ್ತ `. 5,15,33,744/- ಗಳನ್ನು ಹಾಗೂ ದಿನಾಂಕ: 01-12-2016 ರಿಂದ 15-02-2017ರ ಅವಧಿಯ ಹನ್ನೇರಡನೇ ಕಂತಿನ ನಿರ್ವಹಣಾ ವೆಚ್ಚದ ಬಿಲ್ಲಿನ ಮೊತ್ತ `. 4,38,17,866/-ಗಳನ್ನು ಪಾವತಿಸಲು ಅನುಮತಿ ನೀಡಿ ಆದೇಶಿಸಲಾಗಿರುತ್ತದೆ.

ಸದರಿ ಸಂಸ್ಥೆಯು ಕಾರ್ಯನಿರ್ವಹಿಸಿರುವ ಅವಧಿಯ ದಿನಾಂಕ: 16-02-2017 ರಿಂದ 15-05-2017ರ ಅವಧಿಯ ಹದಿಮೂರನೇ ಕಂತಿನ ನಿರ್ವಹಣಾ ವೆಚ್ಚದ ಬಿಲ್ಲಿನ ಮೊತ್ತ `. 5,33,99,440/-ಗಳ ಬಿಲ್ಲನ್ನು ಪಾವತಿಗಾಗಿ ಸಲ್ಲಿಸಿರುತ್ತಾರೆ. ಈ ವೆಚ್ಚವನ್ನು 2017-18ನೇ ಸಾಲಿನ ಆರ್ಥಿಕ ವರ್ಷದ ಲೆಕ್ಕ ಶೀರ್ಷಿಕೆ 2030-03-001-2-04 Charges for Supply of registered documents-051 General Expenses ಅಡಿ ಭರಿಸಲು ಅನುಮತಿ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ.

ಮುಂದುವರೆದು, ದಿನಾಂಕ: 18-07-2017ರ ಪತ್ರದಲ್ಲಿ, M/s. HCL Infosystems Ltd ರವರು ದಿನಾಂಕ: 16-02-2017 ರಿಂದ 15-05-2017ರ ಅವಧಿಯ ಕಾರ್ಯಕ್ಷಮತೆಯನ್ನು ತೋರಿಸುವ ಚಾರ್ಟ್‌ನ್ನು ಲಗತ್ತಿಸಿ ಕಳುಹಿಸುತ್ತಾ, M/s. HCL Infosystems Ltd ರವರ ಸೇವೆಯು ಸದರಿ ಅವಧಿಗೆ ತೃಪ್ತಿಕರವಾಗಿರುತ್ತದೆ ಎಂದು ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರವರು ತಿಳಿಸಿರುತ್ತಾರೆ.

ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರವರ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಕಂಇ 31 ಮುನೋಮು 2017,ಬೆಂಗಳೂರು, ದಿನಾಂಕ: 12-10-2017.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಮೆ: HCL Infosystems Ltd., ಬೆಂಗಳೂರು ಸಂಸ್ಥೆಯವರು ಕೆಲಸ ನಿರ್ವಹಿಸಿದ ದಿನಾಂಕ: 16-02-2017 ರಿಂದ 15-05-2017 ರವರೆಗಿನ ಅವಧಿಯ 13ನೇ ಕಂತಿನ ಕಾರ್ಯನಿರ್ವಹಣಾ ವೆಚ್ಚದ ಮೊತ್ತ `. 5,33,99,440/- (ಐದು ಕೋಟಿ ಮೂವತ್ಮೂರು ಲಕ್ಷದ ತೊಂಭತೊಂಭತ್ತು ಸಾವಿರದ ನಾಲ್ಕು ನೂರ ನಲವತ್ತು ರೂಪಾಯಿಗಳು ಮಾತ್ರ) ಗಳನ್ನು ಮೆ: HCL Infosystems Ltd., ಬೆಂಗಳೂರು ರವರಿಗೆ ಪಾವತಿಸಲು ಮಂಜೂರಾತಿ ನೀಡಿ ಆದೇಶಿಸಿದೆ.

ಈ ವೆಚ್ಚವನ್ನು 2017-18ನೇ ಆರ್ಥಿಕ ವರ್ಷದ ಲೆಕ್ಕ ಶೀರ್ಷಿಕೆ "2030-03-001-02-04 ನೋಂದಾಯಿಸಿದ ಪತ್ರಗಳ ಪೂರೈಕೆಯ ವೆಚ್ಚ-051- ಸಾಮಾನ್ಯ ವೆಚ್ಚಗಳು" ಅಡಿಯಲ್ಲಿ ಒದಗಿಸಿರುವ `. 48.00 ಕೋಟಿಗಳ ಅನುದಾನದಲ್ಲಿ ಭರಿಸತಕ್ಕದ್ದು.

ಈ ಆದೇಶವನ್ನು ಸರ್ಕಾರದ ಆದೇಶ ಸಂಖ್ಯೆ: ಎಫ್‌ಡಿ 01 ಟಿಎಫ್‌ಪಿ 2017 ದಿನಾಂಕ:05-04-2017ರಲ್ಲಿ ಇಲಾಖಾ ಪ್ರಧಾನ ಕಾರ್ಯದರ್ಶಿಯವರಿಗೆ ಪ್ರತ್ಯಾಯೋಜಿಸಿರುವ ಆರ್ಥಿಕ ಅಧಿಕಾರದನ್ವಯ ಹೊರಡಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ. ನಾರಾಯಣಪ್ಪ

PR-353

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ನೋಂದಣಿ ಮತ್ತು ಮುದ್ರಾಂಕ).

೧೨೮೪ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೩೦, ೨೦೧೭ ಭಾಗ ೧

PERSONNEL AND ADMINISTRATIVE REFORMS SECRETARIAT

NOTIFICATION

No. DPAR 42 SeMuE 2017, Bengaluru, Dated: 04-11-2017

Supreme Court of India in its order dated: 09.02.2017 in Civil Appeal Nos. 2368:2011 and 2369/2011, 2370-2373:2011, 2374-2377:2011, 2378:2011, 4320-4327:2011 and 5280-5286:2011 by Sri. B.K.Pavitra and others Vs Union of India held that Section 3 and 4 of Karnataka Determination of Seniority of the Government Servants promoted on the basis of reservation (to the posts in the civil services of the State) Act, 2002 as ultra-vires under Articles 14 and 16 of the Constitution and has made the following order:-

" In view of the above, we allow these appeals, set aside the impugned judgment and declare the

provisions of the impugned Act to the extent of doing away with the 'catch-up' rule and providing for

consequential seniority under Sections 3 and 4 to persons belonging to SCs and STs on promotion

against roster points to be ultra vires Articles 14 and 16 of the Constitution. The Judgment will not

affect those who have already retired and will not affect financial benefits already taken.

Consequential promotions granted to serving employees, based on consequential seniority benefit,

will be treated as adhoc and liable to be reviewed. Seniority list may be now revised in the light of this

judgment within three months from today. Further consequential action may be taken accordingly

within next three months."

2. In the light of the ruling of the Hon'ble Supreme Court, read above, instructions have been issued in the Government Order No. DPAR 182 SRR 2011 dated: 06.05.2017 to revise the Seniority Lists of all cadres in which promotions have been made in accordance with the existing policy of reservation in promotion. Accordingly, the Department of Public Works, Ports and Inland Water Transport (PWD), has published the draft Gradation List Superintending Engineers of PWD & ID covering the period from 27-04-1978 to 30-08-2007, vide Notification No. LoE 182 SeESu 2017, dated: 07-07-2017.

3. The Hon'ble Supreme Court in Civil Appeal Nos. 6970-6971/2000 (arising out of SLP (C) Nos. 24115-24116) and Civil Appeal No. 6972 of 2000 (arising out of SLP (C) Nos. 11218 of 2000) has directed to review the promotions from the cadre of assistant Executive Engineers and higher cadres, keeping in view the directions in Ajith Singh–II case and M.G. Badappanavar Case.

Accordingly the Department of Personnel and Administrative Reforms (DPAR) has, published the Final Gradation List of Chief Engineers, vide Notification No. DPAR 5 SHD 2001(1), Dated: 20.08.2001.

4. In the light of the Constitution (85th Amendment) Act 2001, enabling the Government to provide for consequential seniority along with reservation in promotion in favour of Scheduled Castes Scheduled Tribes and two Ordinances promulgated by Government of Karnataka on 27.02.2002 and 28.02.2002 under the enabling provision amended Article 16 (4A) of the Constitution providing for consequential Seniority of Government Servants belong to Scheduled Castes and Scheduled Tribes who were given roster based promotions, DPAR, on the basis of provisional gradation list of the cadre of Superintending Engineers published by Public Works Department vide Notification No. PWD 83 SPG 2002 Dated 11.04.2002 and in view of the direction of the Hon'ble Supreme Court in Writ Petitions (C) 61/2002 and 62/2002, has published the Provisional Seniority list of Chief Engineer as on 1/3/2002 vide Notification No DPAR 74 SHD 2002 (1)Dated :12/04/2002. However, in view of several pending cases remaining on Seniority list of Engineers, before the courts, this provisional list was not finalized.

5. Based on the draft gradation list of Superintending Engineers published by PWD vide Notification No. LoE 182 SeESu 2017, dated: 07-07-2017, the Provisional Seniority list of the cadre of Chief Engineers of PWD and ID for the period from 04-08-1978 to 06-02-2004 has been prepared and annexed to this notification.

6. Any officer aggrieved by this list can file his /her objections addressed to the Secretary to Government, Department of Personnel and Administrative Reforms, Vidhana Soudha, Bengaluru-1. The objections must be sent either by registered post or handed over to the Office of the Secretary to Government, Department of Personnel and Administrative Reforms, Vidhana Soudha,Bengaluru-1, and acknowledgement obtained. The objections must be submitted within 30 days of the publication of the Notification. Any objection received after this time will not be considered.

By Order and in the name of the Governor of Karnataka

Chandrahas G Talukar

Under Secretary to Government

Department of Personnel and

Administrative Reforms (Services-6).

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೩೦, ೨೦೧೭ ೧೨೮೫ ANNEXURE TO NOTIFICATION NO. DPAR 42 SEMUE 2017 DATED 04-11-2017

Provisional Gradation list of Chief Engineers of PWD & ID covering the period

CE GRD. No Inter-Se in SE Cader. Name of the Engineer Date of Birth Actual Date of Promotion Deemed date of Eligibility Remarks
1 2 3 4 5 6 7
1 Ashwathnarayan Reddy SM 29-10-1925 05-08-1978 04-08-1978
2 Dharmaiah Gowda M R 30-10-1924 04-08-1978 05-08-1978
3 Noor Ahmed 06-06-1925 12-08-1978 12-08-1978
4 Venkat Reddy K 12-09-1924 19-10-1978 19-10-1978
5 Banaji R 24-05-1924 03-11-1978 03-11-1978
6 Ramaswamy H N 08-10-1928 29-11-1979 22-11-1979
7 Janardhana BN 01-10-1928 29-11-1979 23-11-1979
8 Rao B A 12-11-1926 22-11-1979 23-11-1979
9 Ramanathan MS 16-04-1926 29-11-1979 29-11-1979
10 Venkataramanappa A 12-11-1928 23-11-1979 29-11-1979
11 Nanjundaswamy PL 14-07-1929 23-11-1979 29-11-1979
12 Seetharamaiah PR 30-06-1926 29-11-1979 29-11-1979
13 Bhat HS 10-06-1927 29-11-1979 29-11-1979
14 Nagarajan K 15-10-1925 29-11-1979 29-11-1979
15 Ujjanakoppa MR 12-11-1926 29-11-1979 29-11-1979
16 Patil R K 29-11-1979 29-11-1979
17 Iyengar H.S.S. 29-11-1979 04-08-1980
18 Anantharamaiah KS 20-07-1925 08-08-1980 04-08-1980
19 Savadatti KR 07-06-1926 04-08-1980 04-08-1980
20 Sachidev RC 09-03-1933 04-08-1980 04-08-1980
21 Nagendra VL 18-01-1927 04-08-1980 04-08-1980
22 Basavaraju BM 19-02- 04-08-1980 04-08-1980
23 Anigol UM 04-08-1980 04-08-1980
24 Somashekar PV 10-10-1926 04-08-1980 04-08-1980
25 Chikkanna R 16-01-1931 23-05-1981 04-08-1980
26 Chandrashekar TR 15-11-1932 23-05-1981 24-11-1980
27 Mohd. Yakub K 25-04-1927 01-07-1981 24-11-1980
28 Rajan BH 01-05-1932 01-07-1981 23-05-1981
29 Shivalingaiah L 10-10-1930 17-08-1981 23-05-1981
30 Desai DN 08-01-1932 23-05-1981 23-05-1981
31 Bellana Gowda P 18-09-1927 21-11-1981 23-05-1981
32 Ramaiah V 10-06-1931 01-08-1982 23-05-1981
33 Rudraiah S 06-04-1932 01-08-1982 23-05-1981
34 Shivashankar GH 20-10-1930 21-11-1981 01-07-1981
35 Sathyanarayana Shetty DK 19-04-1932 08-04-1982 01-07-1981
36 Ghulam Ahmed 04-05-1932 08-04-1982 17-08-1981
37 Basavaraj G 15-12-1931 08-04-1982 17-08-1981
38 Chidambaramurthy HM 15-03-1929 08-04-1982 17-08-1981
39 Veerappa SN 24-06-1927 08-04-1982 21-11-1981
40 Ranganna T 02-03-1930 30-06-1982 21-11-1981
41 Narasimhamurthy KV 10-06-1931 21-09-1982 21-11-1981
42 Chetty YIN 01-07-1931 23-05-1981 08-04-1982
43 Arasu VT 19-02-1930 21-09-1982 08-04-1982
44 Das TG 25-12-1931 21-09-1982 08-04-1982
45 Haladappa S 08-06-1930 03-11-1982 08-04-1982
46 5 Selvaraj A 06-01-1930 03-11-1982 08-04-1982
47 Vittal Rao MB 12-04-1928 20-11-1980 08-04-1982
48 2 Venka Reddy M 01-07-1927 23-05-1981 30-06-1982
49 Shivamurthy M 23-05-1981 30-06-1982
50 Krishnmurthy G A 17-08-1981 01-08-1982
51 Thyaranna H.S. 17-08-1981 01-08-1982
52 Narayan YN 04-08-1980 21-09-1982 21-09-1982 21-09-1982
53 Lalaji Salian M 10-05-1927 21-11-1981
54 Rudraiah S 06-04-1932 01-01-1982
55 Reddy BA 06-03-1931 08-04-1982 03-11-1982
56 13 Kamath SJ 30-05-1932 27-12-1983 03-11-1982
57 16 Kotturshettar PC 09-12-1929 27-12-1983 27-12-1983
58 17 Chiniwal HS 01-03-1933 27-12-1983 27-12-1983
59 18 Patil VS 12-01-1931 21-01-1984 27-12-1983
60 20 Eswar CH 28-10-1931 05-03-1988 27-12-1983
61 22 Ananth K 08-07-1930 27-12-1983 27-12-1983
62 23 Angadi SK 21-12-1932 05-03-1988 27-12-1983
63 24 Aswathanarayana G 12-04-1935 27-12-1983 27-12-1983
64 25 Rudrappa TS 22-04-1934 31-03-1984 27-12-1983
65 26 Krishnamurthy V 19-06-1934 05-09-1985 27-12-1983
66 27 Nagarajan BN 12-05-1936 05-09-1985 21-01-1984
67 28 Ramachnadraiah N 08-09-1932 27-12-1983 31-03-1984
68 29 Venkatesh G 24-05-1935 05-09-1985 05-09-1985
69 30 Mohammed A Salam 01-08-1933 27-12-1983 05-09-1985
70 31 Venkatesha Prasad NR 07-11-1936 27-12-1983 05-09-1985
71 32 Narasegowda MN 28-09-1935 05-03-1988 05-09-1985
72 33 Krishnappa M 20-04-1935 05-09-1985 05-05-1986
73 34 Shivananda M 10-03-1937 05-05-1986 05-05-1986
74 35 Umesha Rao Y 11-11-1935 05-05-1986 05-05-1986
75 36 Narayanamurthy HV 04-08-1930 05-05-1986 05-05-1986
76 38 Ranganathan MS 20-05-1934 05-05-1986 28-04-1987
77 40 Mallikarjuna A 15-07-1932 28-04-1987 28-04-1987
78 41 Channaveeraiah HR 17-05-1932 28-04-1987 28-04-1987
79 42 Siddappa MB 01-06-1930 28-04-1987 05-03-1988
80 44 Srinivasa Rao 23-06-1935 07-06-1988 05-03-1988
81 46 Umla Naik 30-11-1931 07-06-1988 05-03-1988
82 47 Shavi RP 15-11-1930 07-06-1988 05-03-1988
83 54 Channabasavaiah KG 14-07-1931 06-08-1988 07-06-1988
84 55 Vanakudri BP 14-03-1931 18-02-1989 07-06-1988
85 57 Chandrasekhara KN 15-07-1937 14-08-1989 07-06-1988
86 59 Channasomaiah HC 02-05-1932 14-08-1989 06-08-1988
87 60 Kenchareddi IH 08-01-1932 14-08-1989 18-02-1989
88 61 Patil JM 04-02-1932 14-08-1989 14-08-1989
89 62 Krishna T 14-09-1933 14-08-1989 14-08-1989
90 63 Chandrasekhar R 09-06-1935 14-08-1989 14-08-1989
91 65 Nanjappa RP 13-01-1933 14-08-1989 14-08-1989
92 66 Ramadas BR 09-11-1935 14-08-1989 14-08-1989
93 67 Babu M 07-08-1934 14-08-1989 14-08-1989
94 68 Bolishetty SG 07-05-1933 14-08-1989 14-08-1989
95 70 Venkatesha Rao 18-06-1934 14-08-1989 14-08-1989
96 71 Radhakrishna TG 05-02-1931 14-08-1989 14-08-1989
97 72 Mustaq Ahmed 23-11-1931 14-09-1989 14-08-1989
98 73 Gopal V 15-05-1934 13-09-1989 14-08-1989
99 75 Chikkaiah C 05-03-1932 13-09-1989 14-08-1989
100 76 Basavarajappa DR 12-10-1931 04-10-1989 13-09-1989
101 77 Rajanna BS 22-10-1935 02-03-1990 13-09-1989
102 79 Basavaraju L 07-04-1932 02-03-1990 13-09-1989
103 83 Hemanna Setty KK 04-05-1935 29-06-1990 04-10-1989
104 84 Chandrasekharappa KA 15-10-1935 29-06-1990 02-03-1990
105 85 Rangaiah S 15-03-1936 29-06-1990 02-03-1990
106 87 Kempaiah K 18-11-1932 29-06-1990 29-06-1990
107 88 Nanjundappa CN 08-06-1932 29-06-1990 29-06-1990
108 90 Gopalakrishna Setty GV 10-03-1934 11-02-1991 29-06-1990
109 94 Sridhar TN 25-05-1935 20-09-1990 29-06-1990
110 96 Laxman Rao CB 25-12-1932 27-12-1983 29-06-1990
111 138 Niranjan Ram B 07-11-1933 30-11-1991 20-09-1990
112 149 Ramachnadra Rao TN 11-12-1933 21-12-1991 20-09-1990
113 Thirunarayana Iyanger MK 13-04-1934 21-12-1991 20-09-1990
114 161 Ujjankop SR 25-11-1938 20-09-1990 20-09-1990
115 185 Shashisekhara Rao BR 03-03-1934 21-12-1991 11-02-1991
116 188 Gopala Rao H V 10-05-1934 21-12-1991 11-02-1991
117 191 Venkatesh KN 25-03-1934 21-12-1991 11-02-1991
118 194 Ramesh CR 12-12-1941 20-09-1990 11-02-1991
119 195 Panchagatti SM 08-01-1939 20-09-1990 11-02-1991
120 196 Raja Rao S 02-03-1941 11-02-1991 11-02-1991
121 199 Gulam Mahoob 02-07-1934 21-12-1991 30-11-1991
122 209 Syed Seerajuddin Ahmed 30-05-1935 21-12-1991 21-12-1991
123 222 Hanumantha Rao K 11-06-1935 21-12-1991 21-12-1991
124 224 Subbarao MN 22-07-1934 21-12-1991 21-12-1991
125 239 Gadagkar MM 22-02-1936 16-07-1992 21-12-1991
126 241 Lakshmikanthan S 06-10-1934 16-07-1992 21-12-1991
127 243 Balaji Prasad J 27-03-1935 16-07-1992 21-12-1991
128 257 Anantha Raj N 04-08-1935 05-08-1993 21-12-1991
129 260 Narasimappa A 15-08-1934 11-02-1991 21-12-1991
130 261 Panduranga Rao BD 16-02-1938 05-08-1993 21-12-1991
131 264 Parthasarathy S 19-08-1937 05-08-1993 21-12-1991
132 267 Gopalareddy VK 10-03-1936 05-08-1993 21-12-1991
133 268 Channappa BN 04-07-1936 05-08-1993 21-12-1991
134 270 Veerabhadraiah M 16-05-1937 09-11-1993 16-07-1992
135 276 Krishnachari D 05-06-1936 23-12-1993 16-07-1992
136 277 Kali Prasad K 19-07-1936 21-12-1991 16-07-1992
137 278 Puttaswamy T 01-07-1936 23-12-1993 16-07-1992
138 279 Basavaraja BC 09-12-1939 23-12-1993 16-07-1992
139 282 Manchaiah S 11-04-1935 11-02-1991 16-07-1992
140 286 Chandrashekarappa BS 01-07-1937 29-04-1994 16-07-1992
141 287 Hanumantharaya H 02-03-1937 29-04-1994 16-07-1992
142 289 Srinivasa GT 31-10-1937 29-04-1994 16-07-1992
143 293 Venkataraman TS 11-03-1937 06-12-1994 22-10-1992
144 299 Hombaiah M 16-05-1937 14-09-1994 05-08-1993
145 303 Shrinivasamurthy N 28-10-1936 29-04-1994 05-08-1993
146 305 Harikrishna NG 03-03-1939 29-04-1994 05-08-1993
147 306 Babu CN 24-09-1936 29-04-1994 05-08-1993
148 313 Ramaswamy KS 19-11-1937 21-02-1995 05-08-1993
149 314 Rajashekharaiah MR 25-01-1936 11-07-1995 05-08-1993
150 326 Nagaraja Shetty KG 05-10-1937 18-09-1995 05-08-1993
151 328 Veerabhdrappa HA 13-08-1937 29-06-1995 09-11-1993
152 330 Prasad SN 24-05-1939 21-02-1995 23-12-1993
153 332 Balakrishna BL 10-04-1938 21-02-1995 23-12-1993
154 335 Zahid Hussain B 01-07-1937 20-06-1995 23-12-1993
155 354 Narayana Rao S 15-05-1939 26-10-1995 23-12-1993
156 355 Mallikarjunaiah S 02-12-1936 21-12-1995 29-04-1994
157 361 Srikanth RC 01-11-1938 26-10-1995 29-04-1994
158 372 Nagendran CV 29-07-1938 21-02-1995 29-04-1994
159 375 Gundu Rao BL 10-08-1937 11-07-1995 29-04-1994
160 376 Patil VC 17-02-1937 11-07-1995 29-04-1994
161 382 Kajagar VG 09-11-1937 11-07-1995 14-09-1994
162 385 Thimmappa Marchala 14-04-1937 11-02-1991 29-09-1994
163 388 Madyalkar BV 27-07-1938 11-07-1995 06-12-1994
164 391 Mallikarjunaiah DH 04-10-1937 11-02-1991 21-02-1995
165 392 Venkatesh S 15-07-1937 11-07-1995 21-02-1995
166 393 Appajappa H 18-04-1938 11-07-1995 21-02-1995
167 396 Ramamurthy JR 01-08-1938 28-09-1995 21-02-1995
168 399 Kalleshappa KG 21-05-1938 28-09-1995 21-02-1995
169 400 Pushupathaiah A 01-11-1937 28-09-1995 20-06-1995
170 403 Shivakumar K 16-12-1937 28-09-1995 29-06-1995
171 414 Purohit RH 01-07-1938 28-09-1995 11-07-1995
172 421 Mankani VL 25-11-1938 28-09-1995 11-07-1995
173 426 Bellad VB 15-11-1937 09-12-1995 11-07-1995
174 427 Joshi VA 13-03-1938 14-12-1995 11-07-1995
175 429 Havanur KV 19-09-1938 09-12-1995 11-07-1995
176 432 Bharath SD 01-10-1938 09-12-1995 11-07-1995
177 434 Veerajinendra NM 30-03-1938 09-12-1995 28-09-1995
178 436 Venkatesh Guptha CN 09-11-1938 09-12-1995 28-09-1995
179 437 Padmabhaskar BR 10-03-1939 09-12-1995 28-09-1995
180 440 Vishwanath TK 07-09-1937 21-12-1991 28-09-1995
181 446 Venkatarao K 29-04-1939 28-08-1996 28-09-1995
182 450 Rudrappa T 07-02-1938 16-07-1992 30-09-1995
183 457 Lakshmipathy NS 20-05-1939 21-05-1996 09-12-1995
184 460 Varadarajan K 05-05-1938 21-05-1996 09-12-1995
185 468 Sanjeevshetty MR 05-08-1938 24-07-1996 09-12-1995
186 471 Shivaraj S 23-09-1938 24-07-1996 09-12-1995
187 474 Thippeswamy J 05-04-1939 05-08-1993 09-12-1995
188 478 Siddaraju 04-05-1937 21-12-1991 RBGE*
189 479 Ramadas S 06-02-1939 24-07-1996 09-12-1995
190 485 Gopinatha N 08-08-1939 07-09-1996 14-12-1995
191 486 Ramakrishna S 08-06-1939 07-09-1996 18-01-1996
192 Shankar Murthy HK 09-04-1936 05-08-1993 RBGE
193 490 Shivakumar B 23-01-1939 07-09-1996 28-03-1996
194 491 Nayak KR 22-03-1939 07-09-1996 21-05-1996
195 494 Kalyanashetty BP 12-10-1938 07-09-1996 21-05-1996
196 495 Rathna Nayak JM 01-06-1940 21-12-1991 07-09-1996
197 498 Srinivasamurthy T 01-06-1940 07-09-1996 07-09-1996
198 Hadimani RB 16-10-1935 07-09-1996 07-09-1996
199 500 Lingachari P 10-07-1939 07-09-1996 07-09-1996
200 Chandrashekhariah A 16-07-1935 16-07-1992 RBGE
201 501 Tirumal G 01-05-1942 26-11-1996 07-09-1996
202 504 Rudraswamy KM 02-07-1940 02-08-1997 07-09-1996
203 505 Beeligi YR 12-04-1938 16-07-1992 RBGED
204 507 Gangadhararao PH 30-12-1939 26-11-1996 07-09-1996
205 509 Nityananda BP 01-06-1938 16-07-1992 RBGED
206 510 Somashekarappa SC 26-06-1940 26-11-1996 07-09-1996
207 512 Kamble PK 17-01-1939 26-11-1996 24-07-1996
208 514 Ayodhyanath S 04-12-1940 26-11-1996 24-07-1996
209 517 Shivashankara rao KN 05-04-1939 11-04-1997 24-07-1996
210 518 Lakshmana Rao MJ 23-03-1940 11-04-1997 26-11-1996
211 526 Chandrasekharappa S 29-05-1939 11-04-1997 26-11-1996
212 527 Thirumalachar MC 03-06-1941 11-04-1997 26-11-1996
213 528 Rathnakara Shenoy K 16-03-1940 11-04-1997 26-11-1996
214 530 Menazes AV 26-07-1939 11-04-1997 26-11-1996
215 532 Puranik GA 10-04-1939 11-04-1997 11-07-1997
216 533 Viswanath S 12-03-1941 11-04-1997 11-07-1997
217 Bisnal BM 05-05-1936 16-07-1992 RBGE
218 535 Sudhakara HK 02-06-1941 11-04-1997 11-07-1997
219 537 Srinivasa Iyer A 10-06-1940 11-04-1997 11-07-1997
220 538 Kulkarni DC 15-06-1941 25-06-1998 11-07-1997
221 539 Siddaraju C 06-08-1939 23-12-1992 11-07-1997
222 541 Bidari BR 05-06-1941 25-06-1998 11-07-1997
223 543 Shankaranarayan KV 10-06-1938 16-07-1992 RBGE
224 546 Parappa Goudar MB 18-09-1941 22-12-1997 11-07-1997
225 548 Vijayakumar GM 06-10-1941 11-04-1997 11-07-1997
226 550 Deshpande RG 10-08-1939 03-06-1997 11-07-1997
227 551 Maligar BG 11-09-1940 29-06-1995 11-07-1997
228 553 Shivashankarappa K 20-05-1940 22-10-1992 03-06-1997
229 554 Ragha LR 08-08-1939 03-06-1997 03-06-1997
230 557 Vasudeva Rao V 22-03-1940 03-06-1997 03-06-1997
231 558 Kubsad CV 01-09-1948 03-06-1997 03-06-1997
232 562 Hallur MH 12-06-1940 03-06-1997 03-06-1997
233 563 Patil AB 18-09-1940 03-06-1997 03-06-1997
234 565 Ananda Kumar A 15-01-1941 03-06-1997 03-06-1997
235 569 Jatti PV 24-06-1940 03-06-1997 03-06-1997
236 571 Jai Prasad R 23-12-1941 02-08-1997 03-06-1997
237 573 Patil VH 01-01-1942 02-08-1997 02-08-1997
238 574 Channakeshavaiah N 28-02-1940 22-12-1997 02-08-1997
239 575 Basavaraju L 09-09-1941 21-02-1995 02-08-1997
240 583 Viswanath CS 19-08-1941 25-06-1998 22-12-1997
241 585 Raghava Reddy C 28-02-1941 22-12-1997 22-12-1997
242 586 Patil SB 24-04-1941 22-12-1997 22-12-1997
243 588 Magadal SS 25-02-1941 22-12-1997 22-12-1997
244 589 Shivashankar GM 03-03-1940 08-01-1998 22-12-1997
245 593 Balakrishna Murthy S 24-12-1940 17-12-1998 22-12-1997
246 594 Dumale BC 14-08-1941 26-05-1998 26-05-1998
247 599 Siddramappa S 01-07-1941 26-05-1998 26-05-1998
248 602 Dhruva SK 26-10-1942 26-05-1998 26-05-1998
249 604 Shivappa KS 10-11-1940 25-05-1998 26-05-1998
250 612 Srinivas B 21-09-1942 25-06-1998 25-06-1998
251 624 Gaikwad NG 06-09-1941 25-06-1998 25-06-1998
252 625 Ramprasad BM 12-02-1941 28-08-1998 25-06-1998
253 631 Gururaj B 10-06-1940 26-05-1998 25-06-1998
254 650 Ramaprasad MS 05-06-1941 18-06-1999 25-06-1998
255 656 Mallikarjunaiah K 06-01-1942 18-06-1999 25-06-1998
256 665 Ullikashy AY 08-12-1941 03-06-1997 28-08-1998
257 669 Ravindranath 20-04-1942 27-12-1999 28-08-1998
258 671 Deshpande BN 06-04-1942 27-12-1999 28-08-1998
259 694 Shetty Gundappa 14-06-1944 30-06-1999 28-08-1998
260 695 Tallur GC 31-07-1945 27-08-2001 20-03-1999
261 696 Chandrashekarappa RM 02-01-1942 22-12-1997 20-03-1999
262 697 Sathyanarayana DV 09-03-1945 31-08-1999 20-03-1999
263 698 Rasquinha GW 14-07-1946 31-08-1999 20-03-1999
264 703 Patil JK 03-06-1946 20-02-2003 18-06-1999
265 705 Chandrasekhara H 04-02-1946 30-09-1999 18-06-1999
266 706 Chavan NK 08-11-1944 27-08-2001 18-06-1999
267 709 Hortikar HK 06-04-1944 30-09-1999 18-06-1999
268 711 Shirkol AM 07-08-1944 31-08-2000 18-06-1999
269 712 Antin CS 26-01-1947 30-09-1999 18-06-1999
270 713 Hurukadli VB 05-04-1945 31-12-1999 18-06-1999
271 714 Channabasappa SJ 27-07-1944 25-06-1998 18-06-1999
272 715 Madaiah ML 03-06-1943 18-06-1999 18-06-1999
273 716 Mamadapur CV 14-12-1944 31-01-2000 18-06-1999
274 722 Halakatti SB 25-03-1945 30-04-2000 18-06-1999
275 724 Rangappa Naik A 25-12-1944 18-06-1999 18-06-1999
276 725 Ramaswamy Reddy TR 16-06-1943 18-06-1999 18-06-1999
277 732 Vadhiraj HP 13-08-1943 27-08-2001 18-06-1999
278 733 Kushtagi RR 05-05-1944 30-09-2000 27-12-1999
279 734 Biradar SB 28-05-1945 30-09-2000 27-12-1999
280 736 Thomas Koshy K 08-02-1943 27-12-1999 27-12-1999
281 Mohamed Yousuf 10-06-1944 31-10-2000 27-12-1999
282 739 Janardhana 11-12-1945 27-08-2001 27-12-1999
283 746 Jayaram C 28-11-1944 29-11-2002 27-12-1999
284 747 Wadakannavar MS 08-10-1944 27-08-2001 27-08-2001
285 751 Chandrappa C 04-09-1944 27-08-2001 27-08-2001
286 753 Malagar MS 09-10-1944 27-08-2001 27-08-2001
287 756 Yakshambi SD 27-10-1943 27-08-2001 27-08-2001
288 757 Basavaraj Kukunanda 05-01-1944 27-08-2001 27-08-2001
289 758 Basavaraj Gadval 26-01-1945 27-08-2001 27-08-2001
290 761 Menashinahal KK 01-04-1945 27-08-2001 27-08-2001
291 763 Babu Putani S 16-07-1944 27-08-2001 27-08-2001
292 766 Narayana YV 05-04-1944 27-08-2001 27-08-2001
293 767 Manmohan TD 25-11-1944 27-08-2001 27-08-2001
294 770 Hagadi MK 01-12-1945 27-08-2001 27-08-2001
295 774 Audi RA 01-03-1944 25-09-2001 27-08-2001
296 775 Jayashankar MB 30-12-1941 28-08-1998 RBGE
297 776 Thimmaiah T 12-03-1942 28-08-1998 RBGE
298 777 Prakash P 23-05-1946 27-08-2001 27-08-2001
299 780 Jayadevappa J 25-01-1943 18-06-1999 27-08-2001
300 781 Neelanjanamath CV 01-01-1946 20-02-2003 27-08-2001
301 783 Gopinath Rao C 04-10-1945 27-08-2001 27-08-2001
302 785 Srinivas AN 21-03-1946 27-08-2001 27-08-2001
೧೨೮೬ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೩೦, ೨೦೧೭ ಭಾಗ ೧ ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೩೦, ೨೦೧೭ ೧೨೮೭ ೧೨೮೮ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೩೦, ೨೦೧೭ ಭಾಗ ೧ ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೩೦, ೨೦೧೭ ೧೨೮೯ ೧೨೯೦ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೩೦, ೨೦೧೭ ಭಾಗ ೧ ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೩೦, ೨೦೧೭ ೧೨೯೧

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೧೨೯೨ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೩೦, ೨೦೧೭ ಭಾಗ ೧
1 2 3 4 5 6 7
303 786 Basavanagoud BR 01-07-1946 27-08-2001 27-08-2001
304 788 Nagendra R 18-03-1946 27-08-2001 27-08-2001
305 790 Venkataramanappa L 04-10-1943 27-08-2001 27-08-2001
306 791 Guruswamy KS 19-02-1944 27-08-2001 27-08-2001
307 796 Somashekharaiah BV 04-06-1946 20-02-2003 27-08-2001
308 798 Kamble Y 02-06-1942 20-03-1999 RBGE
309 802 Jugnoor PY 01-06-1941 20-03-1999 RBGE
310 Dayananda B 09-04-1947 18-06-1999 27-08-2001
311 806 Doddamani SS 08-10-1943 20-03-1999 27-08-2001
312 Golasangi BL 04-06-1940 20-03-1999 RBGE
313 807 Dhanashekaran V 01-07-1942 20-03-1999 RBGE
314 808 Mallikarjuna B 02-08-1942 18-06-1999 RBGE
315 809 Hanumanthappa 01-06-1948 18-06-1999 27-08-2001
316 811 Kamble RK 01-06-1942 18-06-1999 27-08-2001
317 812 Venkatesh TV 08-12-1943 18-06-1999 27-08-2001
318 815 Pukale VN 01-04-1945 29-11-2002 27-08-2001
319 Hrushikesh R 30-06-1946 20-02-2003 27-08-2001
320 Mudhnoor IN 13-03-1946 06-02-2004 27-08-2001
321 Vijayaraghavan N 14-10-1949 06-02-2004 27-08-2001
322 Shivamurthy KR 06-06-1946 06-02-2004 27-08-2001
323 816 Gangaiah T 06-04-1943 18-06-1999 RBGE
324 818 Anandaraj B 04-01-1943 18-06-1999 RBGE
325 819 Lakshmana Rao G 06-03-1943 18-06-1999 RBGE
326 820 Gyanasumbandam MS 08-04-1942 18-06-1999 RBGE
327 Madaiah SM 30-12-1941 27-12-1999 RBGE
328 822 Siddalinga Murthy S 03-03-1946 27-12-1999 27-08-2001
329 825 Danasura Karna 08-10-1946 20-02-2003 29-11-2002
330 876 Sukumar T 21-09-1950 20-02-2003 29-11-2002
331 877 Krishna SK 22-05-1945 20-02-2003 20-02-2003
332 878 Krishna Setty S 19-03-1946 20-02-2003 20-02-2003
333 879 Mahesh HS 11-10-1949 20-02-2003 20-02-2003
334 880 Nalbandh BC (Mudhol BC) 02-11-1947 20-02-2003 20-02-2003
335 881 Chandrashekaraiah BN 10-07-1947 20-02-2003 20-02-2003
336 882 Karadi JR 14-06-1949 20-02-2003 20-02-2003
337 883 Subramanyam D 07-12-1947 20-02-2003 20-02-2003
338 884 Manchaiah M 16-05-1947 20-02-2003 20-02-2003
339 968 Chandrashekarappa GT 01-06-1950 22-10-2003 20-02-2003

By order and in the name of the Governor of Karnataka

Chandrahas G Talukar

PR-375

Under Secretary to Government SC-100

Department of Personnel and

Administrative Reforms (Services-6).

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 30 November 2017. Indian Gazettes, https://egazette.servantsofknowledge.in/details/in.gazette.karnataka_new.2017-11-30.Part-1/. Archive identifier in.gazette.karnataka_new.2017-11-30.Part-1.