Servants of Knowledge
Karnataka Gazette · Government of Karnataka

Karnataka Gazette, Part Part-2, 22 March 2018

Published 22 March 2018

Part
Part-2
Identifier
in.gazette.karnataka_new.2018-03-22.Part-2
Languages
English, Kannada
Published at
Original source ↗

click here for IIIF manifest

ಸಂಪುಟ ೧೫೩

Volume 153

ಬೆಂಗಳೂರು, ಗುರುವಾರ, ಮಾರ್ಚ್ ೨೨, ೨೦೧೮ (ಚೈತ್ರ ೧, ಶಕ ವರ್ಷ ೧೯೪೦)

Bengaluru, Thursday, March 22, 2018 (Chaithra 1, Shaka Varsha 1940)

ಸಂಚಿಕೆ ೧೨

Issue 12

ಭಾಗ ೨

ನೇಮಕಗಳು, ಸ್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರಗಳು,

ಕರ್ನಾಟಕ ಉಚ್ಛ ನ್ಯಾಯಾಲಯದ ಅಧಿಸೂಚನೆಗಳು

HIGH COURT OF KARNATAKA

Dharwad Bench, Dharwad

NOTIFICATION

No.HCE/CBD/69/2009, Dated: 22.02.2018.

Smt. Mamatha J., Assistant Registrar (Secretarial Services) of this office has been granted Earned Leave for 10 days from 20.12.2017 to 29.12.2017(bdi) on private affairs with permission to avail suffix vacation Saturday on 30.12.2017, general holiday on 31.12.2017 & holiday on 01.01.2018 and also to leave the head quarters during the leave period.

Sri. Jagadish T.R., Court Secretary of this office was placed in additional charge during the said officer leave period.

Smt. Mamatha J., Assistant Registrar (Secretarial Services) of this office has assumed charge on the F/N of 02.01..2018.

PR-128

S.Y. WATAWATI

ADDL. REGISTRAR GENERAL

HIGH COURT OF KARNATAKA

NOTIFICATION

NO: GOB(I) 3/2018, BENGALURU, DATED: 8th FEBRUARY, 2018.

In modification of this office notification No.GOB(I) 3/2017, dated 28.11.2017, the Presiding Officer of the court of Civil Judge and JMFC., Shahabad is concurrently appointed as the Presiding Officer of the court of Civil Judge and JMFC., Chittapur (Vacant Court), with a direction to itinerate the said court for three days in a week i.e., on every working Thursday, Friday and Saturday, with immediate effect and until further orders.

PR-129

BY ORDER OF THE HIGH COURT

ASHOK G. NIJAGANNAVAR

REGISTRAR GENERAL.

HIGH COURT OF KARNATAKA

NOTIFICATION

NO: GOB(I) 3/2018, BENGALURU, DATED: 09th FEBRUARY, 2018.

The Presiding Officer of the court of II Addl. Civil Judge, Kundapur, is concurrently appointed as the Presiding Officer of the court of Prl. Civil Judge and JMFC., Kundapur (vacant court), with immediate effect and until further orders.

PR-130

BY ORDER OF THE HIGH COURT

ASHOK G. NIJAGANNAVAR

REGISTRAR GENERAL.

(೬೯)

೭೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೨, ೨೦೧೮ ಭಾಗ ೨

HIGH COURT OF KARNATAKA

NOTIFICATION

NO: GOB(I) 3/2018, BENGALURU, DATED: 09th FEBRUARY, 2018.

The Presiding Officer of the court of II Addl. Civil Judge, Belagavi who is holding the concurrent charge of the court of Prl. Civil Judge and JMFC., Bailhongal is directed to itinerate the said court for two days in a week i.e., on every working Friday and Saturday, with immediate effect and until further orders.

PR-131

BY ORDER OF THE HIGH COURT

ASHOK G. NIJAGANNAVAR

REGISTRAR GENERAL.

HIGH COURT OF KARNATAKA

NOTIFICATION

NO: GOB(I) 3/2018, BENGALURU, DATED: 09th FEBRUARY, 2018.

The Presiding Officer of the court of Prl. Senior Civil Judge and CJM, Haveri, is concurrently appointed as the Presiding Officer of the court of Civil Judge and JMFC., Haveri, with immediate effect and until further orders.

PR-132

BY ORDER OF THE HIGH COURT,

ASHOK G. NIJAGANNAVAR

REGISTRAR GENERAL.

HIGH COURT OF KARNATAKA

NOTIFICATION

NO: GOB(I) 3/2018, BENGALURU, DATED: 09th FEBRUARY, 2018.

In partial modification of this office Notification No. GOB(I) 3/2017 dated: 25.11.2017, the Presiding Officers of the Courts mentioned at Column No. 1 below, are concurrently appointed as the Presiding Officers of the Courts mentioned at Column No.2, with

Designation of the Presiding Officers Name of the Courts to which concurrent appointment is made
(1) (2)
Addl. Civil Judge, Harihar. Prl. Civil Judge and JMFC., Harihar (On Administration and Criminal side)
II Addl. Civil Judge and JMFC., Harihar. Prl. Civil Judge and JMFC., Harihar (On Civil side)

PR-133

BY ORDER OF THE HIGH COURT

ASHOK G. NIJAGANNAVAR

REGISTRAR GENERAL.

HIGH COURT OF KARNATAKA

NOTIFICATION

NO: GOB(I) 3/2018, BENGALURU, DATED: 09th FEBRUARY, 2018.

The Presiding Officers of the Courts mentioned at Column No.1 below, are concurrently appointed as the Presiding Officers of

Designation of the Presiding Officers Name of the Courts to which concurrent appointment is made
(1) (2)
II Addl. Civil Judge, Mangaluru. Prl. Civil Judge, Mangaluru.
Addl. Civil Judge and JMFC., Puttur. Prl. Civil Judge, Puttur.

PR-134

BY ORDER OF THE HIGH COURT

ASHOK G. NIJAGANNAVAR

REGISTRAR GENERAL.

ಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೨, ೨೦೧೮ ೭೧

HIGH COURT OF KARNATAKA

NOTIFICATION

NO: GOB(I) 3/2018, BENGALURU, DATED: 09th FEBRUARY, 2018.

In partial modification of this office Notification No.GOB(I) 3/2017, dated 08.06.2017, the Presiding of the Court of Prl. Civil Judge and JMFC., Thirthahalli is concurrently appointed as the Presiding Officer of the court of II Addl. Civil Judge and JMFC., Thirthahalli with effect from 28.08.2017 and until further orders.

PR-135

BY ORDER OF THE HIGH COURT

ASHOK G. NIJAGANNAVAR

REGISTRAR GENERAL.

HIGH COURT OF KARNATAKA

NOTIFICATION

NO: GOB(I) 3/2018, BENGALURU, DATED: 17th FEBRUARY, 2018.

In partial modification of this office notifications No.GOB(I) 3/2017 dated 24.11.2017 and 27.12.2017, the Presiding Officer of the court of Addl. Civil Judge and JMFC, Madhugiri is concurrently appointed as the Presiding Officer of the court of Civil Judge and JMFC., Koratagere (vacant court), with a direction to itinerate the said court for three days in a week i.e., on every working Monday, Tuesday and Wednesday, with immediate effect and until further orders.

PR-136

BY ORDER OF THE HIGH COURT,

ASHOK G. NIJAGANNAVAR

REGISTRAR GENERAL.

HIGH COURT OF KARNATAKA

NOTIFICATION

NO: GOB(I) 3/2018, BENGALURU, DATED: 17th FEBRUARY, 2018.

The Presiding Officers of the Courts mentioned at Column No.1 below, are concurrently appointed as the Presiding Officers of

Designation of the Presiding Officer Name of the Courts to which concurrent appointment is made
(1) (2)
II Addl. Civil Judge and JMFC II Court, Tumakuru. Prl. Civil Judge and JMFC II Court, Tumakuru.
V Addl. Civil Judge and JMFC VI Court, Tumakuru. I Addl. Civil Judge and JMFC II Court, Tumakuru.
IV Addl. Civil Judge and JMFC V Court, Tumakuru. III Addl. Civil Judge and JMFC IV Court, Tumakuru.
Prl. Civil Judge and JMFC, Tiptur. Addl. Civil Judge and JMFC, Tiptur.
Addl. Civil Judge and JMFC, Kunigal. Prl. Civil Judge and JMFC, Kunigal.
Addl. Civil Judge and JMFC, Sira. Prl. Civil Judge and JMFC, Sira.

PR-137

BY ORDER OF THE HIGH COURT

ASHOK G. NIJAGANNAVAR

REGISTRAR GENERAL.

HIGH COURT OF KARNATAKA

NOTIFICATION

NO: GOB(I) 3/2018, BENGALURU, DATED: 20th FEBRUARY, 2018.

The Presiding Officer of the court of Addl. Civil Judge and JMFC, Hosapete is concurrently appointed as the Presiding Officer of the court of Prl. Civil Judge and JMFC, Hosapete (Vacant Court), with immediate effect from until further orders.

PR-138

BY ORDER OF THE HIGH COURT

ASHOK G. NIJAGANNAVAR

REGISTRAR GENERAL.

೭೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೨, ೨೦೧೮ ಭಾಗ ೨

HIGH COURT OF KARNATAKA

NOTIFICATION

NO: GOB(I) 1/2018, BENGALURU, DATED: 20th FEBRUARY, 2018.

The Presiding Officer of the court of III Addl. District and Sessions Judge, Mysuru is concurrently appointed as the Presiding Officer of the court of I Addl. District and Sessions Judge, Mysuru (Vacant Court), with effect from 12.02.2018 and until further orders.

PR-139

BY ORDER OF THE HIGH COURT

ASHOK G. NIJAGANNAVAR

REGISTRAR GENERAL.

HIGH COURT OF KARNATAKA

NOTIFICATION

NO: GOB(I) 1/2018, BENGALURU, DATED: 15th FEBRUARY, 2018.

The Presiding Officer of the court of LVIII Additional City Civil and Sessions Judge, Bengaluru is concurrently appointed as the Presiding Officer of the court of XXVII Additional City Civil and Sessions Judge, Bengaluru (Vacant Court), with immediate effect from and until further orders.

PR-140

BY ORDER OF THE HIGH COURT

ASHOK G. NIJAGANNAVAR

REGISTRAR GENERAL.

ಔಷಧ ನಿಯಂತ್ರಣ ಇಲಾಖೆ

ಕರ್ನಾಟಕ ರಾಜ್ಯದ ಔಷಧ ನಿಯಂತ್ರಕರ ಕಛೇರಿ, ಅರಮನೆ ರಸ್ತೆ, ಬೆಂಗಳೂರು-560001.

ಕಛೇರಿ ಆದೇಶ ಸಂಖ್ಯೆ : ಔನಿಇ/593/ಸಿಬ್ಬಂದಿ/2017-18, ದಿನಾಂಕ: 31.01.2018.

ವಿಷಯ : ಔಷಧ ಪರಿವೀಕ್ಷಕರು-2, ಸಹಾಯಕ ಔಷಧ ನಿಯಂತ್ರಕರ ಕಛೇರಿ, ಬೆಂಗಳೂರು ವೃತ್ತ-3

ಹುದ್ದೆಯ ಪ್ರಭಾರ ವಹಿಸುವ ಕುರಿತು.

ಉಲ್ಲೇಖ : ಸರ್ಕಾರದ ಆದೇಶ ಸಂಖ್ಯೆ: ಆಕುಕ 142 ಐಎಂಎಂ 2011, ದಿನಾಂಕ 13.12.2013.

ಸಹಾಯಕ ಔಷಧ ನಿಯಂತ್ರಕರ ಕಛೇರಿ, ಬೆಂಗಳೂರು ವೃತ್ತ-3, ಬೆಂಗಳೂರು ಇಲ್ಲಿ ಖಾಲಿ ಇರುವ ಔಷಧ ಪರಿವೀಕ್ಷಕರು-2 ಹುದ್ದೆಯ ಪ್ರಭಾರವನ್ನು ಆಡಳಿತಾತ್ಮಕ ದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ವಹಿಸಿಕೊಂಡು ಮುಂದಿನ ಆದೇಶದವರೆಗೆ ತಮ್ಮ ಹಾಲಿ ಹುದ್ದೆಯ ಕರ್ತವ್ಯಗಳೊಂದಿಗೆ ಹೆಚ್ಚುವರಿಯಾಗಿ ಹಾಗೂ ಸಮವರ್ತಿ ಪ್ರಭಾರದ ಮೇರೆಗೆ ನಿರ್ವಹಿಸಲು ಶ್ರೀ ಬಿ.ಆರ್.ವೆಂಕಟೇಶ್, ಸಹಾಯಕ ಔಷಧ ನಿಯಂತ್ರಕರು-1, ಬೆಂಗಳೂರು ವೃತ್ತ-3, ಬೆಂಗಳೂರು ರವರಿಗೆ ಈ ಮೂಲಕ ಆದೇಶಿಸಲಾಗಿದೆ.

PR. 112

ಔಷಧ ನಿಯಂತ್ರಕರು

SC. 50

ಔಷಧ ನಿಯಂತ್ರಣ ಇಲಾಖೆ

ಕರ್ನಾಟಕ ರಾಜ್ಯದ ಔಷಧ ನಿಯಂತ್ರಕರ ಕಛೇರಿ, ಅರಮನೆ ರಸ್ತೆ, ಬೆಂಗಳೂರು-560 001.

ಕಛೇರಿ ಆದೇಶ ಸಂಖ್ಯೆ : ಔನಿಇ/512/ಸಿಬ್ಬಂದಿ/2017-18, ದಿನಾಂಕ: 20.01.2018.

ವಿಷಯ : ಇಲಾಖೆಯ ಗ್ರೂಪ್-ಬಿ ಅಧಿಕಾರಿಗಳಾದ ಔಷಧ ಪರಿವೀಕ್ಷಕರ ವರ್ಗಾವಣೆಯ ಮೇರೆಗೆ

ಸ್ಥಳನಿಯುಕ್ತಿ ಕುರಿತು.

ಉಲ್ಲೇಖ : ಸರ್ಕಾರದ ಅಧಿಸೂಚನೆ ಕ್ರಮಾಂಕ: ಆಕುಕ 78 ಐಎಂಎಂ 2017, ದಿನಾಂಕ: 18.01.2017.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದ ಉಲ್ಲೇಖಿತ ಆದೇಶದನ್ವಯ, ಔಷಧ ಪರಿವೀಕ್ಷಕರು-1, ಶಿವಮೊಗ್ಗ ವೃತ್ತ ಹುದ್ದೆಗೆ ವರ್ಗಾವಣೆ ಹೊಂದಿರುವ ಶ್ರೀಮತಿ ನಂದಿನಿ ಎನ್. ಔಷಧ ಪರಿವೀಕ್ಷಕರು-1, ಕೇಂದ್ರ ಕಛೇರಿ, ಬೆಂಗಳೂರು ಇವರು ತಮ್ಮ ಹಾಲಿ ಹುದ್ದೆಯ ಪ್ರಭಾರವನ್ನು ಶ್ರೀ ದಯಾನಂದ ಕಾಡದೇವರ, ಔಷಧ ಪರಿವೀಕ್ಷಕರು-4, ಕೇಂದ್ರ ಕಛೇರಿ, ಬೆಂಗಳೂರು ಇವರಿಗೆ ವಹಿಸಿಕೊಟ್ಟು, ತದನಂತರ ಶ್ರೀಮತಿ ನೀಲಿಮಾ ಅಶೋಕ ಕೊಟ್ಟಣ, ಸಹಾಯಕ ಔಷಧ ನಿಯಂತ್ರಕರು-1, ಶಿವಮೊಗ್ಗ ವೃತ್ತ, ಶಿವಮೊಗ್ಗ ಇವರಿಂದ ಸದರಿಯವರು ಅಧಿಕ ಪ್ರಭಾರವಾಗಿ ಹೊಂದಿರುವ ಔಷಧ ಪರಿವೀಕ್ಷಕರು-1 ಹುದ್ದೆಯ ಪ್ರಭಾರವನ್ನು ವಹಿಸಿಕೊಂಡು ನಿರ್ವಹಿಸಲು ಈ ಮೂಲಕ ಆದೇಶಿಸಿದೆ.

ಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೨, ೨೦೧೮ ೭೩

ಶ್ರೀ ದಯಾನಂದ ಕಾಡದೇವರ, ಔಷಧ ಪರಿವೀಕ್ಷಕರು-4, ಕೇಂದ್ರ ಕಛೇರಿ, ಬೆಂಗಳೂರು ರವರು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಔಷಧ ಪರಿವೀಕ್ಷಕರು-1, ಕೇಂದ್ರ ಕಛೇರಿ, ಬೆಂಗಳೂರು ಹುದ್ದೆಯ ಕರ್ತವ್ಯಗಳನ್ನು ತಮ್ಮ ಹಾಲಿ ಹುದ್ದೆಯ ಕರ್ತವ್ಯಗಳೊಂದಿಗೆ ಹೆಚ್ಚುವರಿಯಾಗಿ ಹಾಗೂ ಸಮವರ್ತಿ ಪ್ರಭಾರದ ಮೇರೆಗೆ ನಿರ್ವಹಿಸತಕ್ಕದ್ದು.

ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಹುದ್ದೆಯ ಪ್ರಭಾರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಹಿಸಿಕೊಡುವ ಹಾಗೂ ವಹಿಸಿಕೊಳ್ಳುವ ಪ್ರಕ್ರಿಯೆಯನ್ನು ಮುಗಿಸತಕ್ಕದ್ದು ಹಾಗೂ ತಮ್ಮ ಬಳಿ ಇರುವ ಯಾವುದೇ ತನಿಖಾ ಕಡತಗಳನ್ನು, ವಶಪಡಿಸಿಕೊಂಡ ದಾಖಲೆ, ಮುದ್ದೆಮಾಲ್ ಇತ್ಯಾದಿಗಳನ್ನು 2-3 ದಿನಗಳಲ್ಲಿ ಎಲ್ಲಾ ವಿವರಗಳೊಂದಿಗೆ ಹಸ್ತಾಂತರಿಸಿ, ವರದಿಯನ್ನು ಕೇಂದ್ರ ಕಛೇರಿಗೆ ಸಲ್ಲಿಸಲು ಆದೇಶಿಸಿದೆ.

PR. 113

ಔಷಧ ನಿಯಂತ್ರಕರು

SC. 50

ಔಷಧ ನಿಯಂತ್ರಣ ಇಲಾಖೆ

ಕರ್ನಾಟಕ ರಾಜ್ಯದ ಔಷಧ ನಿಯಂತ್ರಕರ ಕಛೇರಿ, ಅರಮನೆ ರಸ್ತೆ, ಬೆಂಗಳೂರು-560 001.

ಜ್ಞಾಪನ

ಸಂಖ್ಯೆ : ಔನಿಇ/566/ಸಿಬ್ಬಂದಿ/2017-18, ದಿನಾಂಕ: 11.01.2018.

ವಿಷಯ : ಶ್ರೀ ದೀಪಕ್ ಎನ್, ಗಾಯಕವಾಡ್, ಉಪ ಔಷಧ ನಿಯಂತ್ರಕರು, ಪ್ರಾದೇಶಿಕ ಕಛೇರಿ, ಬೆಳಗಾವಿ

ಇವರಿಗೆ ಪರಿವರ್ತಿತ ರಜೆಯನ್ನು ಉಪಯೋಗಿಸಿಕೊಳ್ಳಲು ಅನುಮತಿ ನೀಡುವ ಬಗ್ಗೆ.

ಉಲ್ಲೇಖ : ಶ್ರೀ ದೀಪಕ್ ಎನ್, ಗಾಯಕವಾಡ್, ಉಪ ಔಷಧ ನಿಯಂತ್ರಕರು ಇವರ ಮನವಿ ಪತ್ರ

ದಿನಾಂಕ: 02.01.2018.

ಮೇಲಿನ ವಿಷಯಕ್ಕೆ ಸಂಬಂಧಿಸಿದ ಉಲ್ಲೇಖಿತ ಮನವಿಯ ಮೇರೆಗೆ, ಶ್ರೀ ದೀಪಕ್ ಎನ್. ಗಾಯಕವಾಡ್, ಉಪ ಔಷಧ ನಿಯಂತ್ರಕರು, ಪ್ರಾದೇಶಿಕ ಕಛೇರಿ, ಬೆಳಗಾವಿ ಇವರಿಗೆ ದಿನಾಂಕ 02.01.2018 ರಿಂದ 11.01.2018 ರವರೆಗೆ ಒಟ್ಟು 10 ದಿನಗಳ ಪರಿವರ್ತಿತ ರಜೆಯನ್ನುಮಹಾಲೇಖಪಾಲರ ರಜೆ ಲಭ್ಯತೆ ನಿರೀಕ್ಷೆಯ ಮೇರೆಗೆ ಉಪಯೋಗಿಸಿಕೊಂಡು ರಜೆಯಲ್ಲಿ ತೆರಳಲು ಅನುಮತಿಸಿದೆ.

ಸದರಿ ಅಧಿಕಾರಿಯವರು ರಜೆಯ ಮೇಲೆ ತೆರಳುವ ಮುನ್ನ ಅವರು ಹೊಂದಿರುವ ಪ್ರಾದೇಶಿಕ ಕಛೇರಿ, ಬೆಳಗಾವಿಯ ಉಪ ಔಷಧ ನಿಯಂತ್ರಕರ ಹುದ್ದೆಯ ಪ್ರಭಾರವನ್ನು ಶ್ರೀ ರಾಜಶೇಖರ ಮಲ್ಲಿ, ಸಹಾಯಕ ಔಷಧ ನಿಯಂತ್ರಕರು-1, ಬೆಳಗಾವಿ ವೃತ್ತ, ಬೆಳಗಾವಿ ಇವರಿಗೆ ವಹಿಸಿಕೊಡಲು ಈ ಮೂಲಕ ಆದೇಶಿಸಿದೆ.

ಶ್ರೀ ರಾಜಶೇಖರ ಮಲ್ಲಿ, ಸಹಾಯಕ ಔಷಧ ನಿಯಂತ್ರಕರು-1, ಬೆಳಗಾವಿ ವೃತ್ತ, ಬೆಳಗಾವಿ ಇವರು ಶ್ರೀ ದೀಪಕ್ ಎನ್. ಗಾಯಕವಾಡ್, ಉಪ ಔಷಧ ನಿಯಂತ್ರಕರು, ಪ್ರಾದೇಶಿಕ ಕಛೇರಿ, ಬೆಳಗಾವಿ ರವರ ಹುದ್ದೆಯ ಪ್ರಭಾರವನ್ನು ಪಡೆದು, ಅವರ ರಜೆ ಅವಧಿ ಪೂರೈಸುವವರೆಗೆ ತಮ್ಮ ಹುದ್ದೆಯ ಕರ್ತವ್ಯಗಳೊಂದಿಗೆ ಹೆಚ್ಚುವರಿಯಾಗಿ ಹಾಗೂ ಸಮವರ್ತಿ ಪ್ರಭಾರದ ಮೇರೆಗೆ ನಿರ್ವಹಿಸಲು ಈ ಮೂಲಕ ನಿರ್ದೇಶಿಸಿದೆ.

PR. 114

ಔಷಧ ನಿಯಂತ್ರಕರು

SC. 50

ಔಷಧ ನಿಯಂತ್ರಣ ಇಲಾಖೆ

ಕರ್ನಾಟಕ ರಾಜ್ಯದ ಔಷಧ ನಿಯಂತ್ರಕರ ಕಛೇರಿ, ಅರಮನೆ ರಸ್ತೆ, ಬೆಂಗಳೂರು-560 001.

ಜ್ಞಾಪನ

ಸಂಖ್ಯೆ : ಔನಿಇ/559/ಸಿಬ್ಬಂದಿ/2017-18, ದಿನಾಂಕ: 27.12.2017.

ವಿಷಯ : ಶ್ರೀ ನಜೀರ್ ಅಹಮದ್, ಉಪ ಔಷಧ ನಿಯಂತ್ರಕರು-2, ಪ್ರಾದೇಶಿಕ ಕಛೇರಿ, ಬೆಂಗಳೂರು ರವರ

ರಜಾ ಅವಧಿಯಲ್ಲಿ ಪ್ರಭಾರ ವಹಿಸಿಕೊಳ್ಳುವ ಕುರಿತು.

ತುರ್ತು ವೈದ್ಯಕೀಯ ಕಾರಣದ ಮೇರೆಗೆ ರಜೆಯಲ್ಲಿ ತೆರಳಿರುವ ಶ್ರೀ ನಜೀರ್ ಅಹಮದ್, ಉಪ ಔಷಧ ನಿಯಂತ್ರಕರು-2, ಪ್ರಾದೇಶಿಕ ಕಛೇರಿ, ಬೆಂಗಳೂರು ಇವರ ಹುದ್ದೆಯ ಕರ್ತವ್ಯಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಹಿಸಿಕೊಂಡು ತಮ್ಮ ಹಾಲಿ ಹುದ್ದೆಯ ಕರ್ತವ್ಯಗಳೊಂದಿಗೆ ಹೆಚ್ಚುವರಿಯಾಗಿ ಹಾಗೂ ಸಮವರ್ತಿ ಪ್ರಭಾರದ ಮೇರೆಗೆ ನಿರ್ವಹಿಸಲು ಶ್ರೀ ಕೆಂಪಯ್ಯ ಸುರೇಶ್, ಸಹಾಯಕ ಔಷಧ ನಿಯಂತ್ರಕರು-1, ಬೆಂಗಳೂರು ವೃತ್ತ-4, ಬೆಂಗಳೂರು ರವರಿಗೆ ಈ ಮೂಲಕ ಆದೇಶಿಸಲಾಗಿದೆ.

ಶ್ರೀ ನಜೀರ್ ಅಹಮದ್ ರವರು, ಶ್ರೀ ಬಿ.ಪಿ.ಅರುಣ್, ಉಪ ಔಷಧ ನಿಯಂತ್ರಕರು ರವರ ವರ್ಗಾವಣೆಯ ನಿಮಿತ್ತ ಅಧಿಕ ಪ್ರಭಾರದ ಮೇರೆಗೆ ನಿರ್ವಹಿಸುತ್ತಿದ್ದ ಉಪ ಔಷಧ ನಿಯಂತ್ರಕರು-1, ಪ್ರಾದೇಶಿಕ ಕಛೇರಿ, ಬೆಂಗಳೂರು ಹುದ್ದೆಯ ಪ್ರಭಾರವನ್ನು ಶ್ರೀ ಎಂ.ಖಾಲಿದ್ ಅಹಮದ್ ಖಾನ್, ಸಹಾಯಕ ಔಷಧ ನಿಯಂತ್ರಕರು-2, ಬೆಂಗಳೂರು ವೃತ್ತ-2, ಬೆಂಗಳೂರು ರವರಿಗೆ ವಹಿಸಿಕೊಳ್ಳಲು ಆದೇಶಿಸಿದೆ.

೭೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೨, ೨೦೧೮ ಭಾಗ ೨

ಶ್ರೀ ಹಿರೋಳಿ ರೇವಣ ಸಿದ್ದಪ್ಪ, ಉಪ ಔಷಧ ನಿಯಂತ್ರಕರು ರವರ ವರ್ಗಾವಣೆಯ ನಿಮಿತ್ತ ಅಧಿಕ ಪ್ರಭಾರದ ಮೇರೆಗೆ ನಿರ್ವಹಿಸುತ್ತಿದ್ದ ಉಪ ಔಷಧ ನಿಯಂತ್ರಕರು, ಪ್ರಾದೇಶಿಕ ಕಛೇರಿ, ಕಲಬುರಗಿ ಹುದ್ದೆಯ ಪ್ರಭಾರವನ್ನು ಶ್ರೀ ಗೋಪಾಲ ರಾವ್ ಹೆಚ್. ಭಂಡಾರೆ, ಸಹಾಯಕ ಔಷಧ ನಿಯಂತ್ರಕರು-2, ಕಲಬುರಗಿ ವೃತ್ತ, ಕಲಬುರಗಿ ರವರು ತಕ್ಷಣದಿಂದ ಜಾರಿಗೆ ಬರುವಂತೆ ವಹಿಸಿಕೊಂಡು ತಮ್ಮ ಹಾಲಿ ಹುದ್ದೆಯ ಕರ್ತವ್ಯಗಳೊಂದಿಗೆ ಹೆಚ್ಚುವರಿಯಾಗಿ ಹಾಗೂ ಸಮವರ್ತಿ ಪ್ರಭಾರದ ಮೇರೆಗೆ ನಿರ್ವಹಿಸಲು ಈ ಮೂಲಕ ಆದೇಶಿಸಲಾಗಿದೆ.

PR. 115

ಔಷಧ ನಿಯಂತ್ರಕರು

SC. 50

ಔಷಧ ನಿಯಂತ್ರಣ ಇಲಾಖೆ

ಕರ್ನಾಟಕ ರಾಜ್ಯದ ಔಷಧ ನಿಯಂತ್ರಕರ ಕಛೇರಿ, ಅರಮನೆ ರಸ್ತೆ, ಬೆಂಗಳೂರು-560 001.

ಜ್ಞಾಪನ

ಸಂಖ್ಯೆ : ಔನಿಇ/175/ಸಿಬ್ಬಂದಿ/2017-18, ದಿನಾಂಕ: 20-12-2017.

ವಿಷಯ : ಶ್ರೀ ಪಿ. ರಮೇಶ್, ಸಹಾಯಕ ಔಷಧ ನಿಯಂತ್ರಕರು-2, ಕೇಂದ್ರ ಕಛೇರಿ, ಬೆಂಗಳೂರು ಇವರಿಗೆ ಗಳಿಕೆ ರಜೆಯನ್ನು ಉಪಯೋಗಿಸಿಕೊಳ್ಳಲು ಅನುಮತಿ ನೀಡುವ ಬಗ್ಗೆ.

ಉಲ್ಲೇಖ : ಶ್ರೀ ಪಿ. ರಮೇಶ್, ಸಹಾಯಕ ಔಷಧ ನಿಯಂತ್ರಕರು-2 ಇವರ ಮನವಿ ಪತ್ರ ದಿನಾಂಕ: 11.12.2017.

ಮೇಲಿನ ವಿಷಯಕ್ಕೆ ಸಂಬಂಧಿಸಿದ ಉಲ್ಲೇಖಿತ ಮನವಿಯ ಮೇರೆಗೆ, ಶ್ರೀ ಪಿ. ರಮೇಶ್, ಸಹಾಯಕ ಔಷಧ ನಿಯಂತ್ರಕರು-2, ಕೇಂದ್ರ ಕಛೇರಿ, ಬೆಂಗಳೂರು ಇವರಿಗೆ 26.12.2017 ರಿಂದ 30.12.2017ರವರೆಗೆ ಒಟ್ಟು 05 ದಿನಗಳ ಗಳಿಕೆ ರಜೆಯನ್ನು ಮಹಾಲೇಖಪಾಲರ ರಜೆ ಲಭ್ಯತೆ ನಿರೀಕ್ಷೆಯ ಮೇರೆಗೆ ಉಪಯೋಗಿಸಿಕೊಂಡು ರಜೆಯಲ್ಲಿ ತೆರಳಲು ಅನುಮತಿಸಿದೆ.

ಸದರಿ ಅಧಿಕಾರಿಯವರು ರಜೆಯ ಮೇಲೆ ತೆರಳುವ ಮುನ್ನ ಅವರು ಹೊಂದಿರುವ ಕೇಂದ್ರ ಕಛೇರಿಯ ಸಹಾಯಕ ಔಷಧ ನಿಯಂತ್ರಕರ ಹುದ್ದೆಯ ಪ್ರಭಾರವನ್ನು ಶ್ರೀ ಎಸ್. ವೆಂಕಟೇಶ್, ಸಹಾಯಕ ಔಷಧ ನಿಯಂತ್ರಕರು-1, ಕೇಂದ್ರ ಕಛೇರಿ, ಬೆಂಗಳೂರು ಇವರಿಗೆ ವಹಿಸಿಕೊಡಲು ಈ ಮೂಲಕ ಆದೇಶಿಸಿದೆ.

ಶ್ರೀ ಎಸ್. ವೆಂಕಟೇಶ್, ಸಹಾಯಕ ಔಷಧ ನಿಯಂತ್ರಕರು-1, ಕೇಂದ್ರ ಕಛೇರಿ, ಬೆಂಗಳೂರು ಇವರು ಶ್ರೀ ಪಿ.ರಮೇಶ್ ಇವರಿಂದ ಸಹಾಯಕ ಔಷಧ ನಿಯಂತ್ರಕರು-2, ಕೇಂದ್ರ ಕಛೇರಿ, ಬೆಂಗಳೂರು ಹುದ್ದೆಯ ಪ್ರಭಾರವನ್ನು ಪಡೆದು, ಅವರ ರಜೆ ಅವಧಿ ಪೂರೈಸುವವರೆಗೆ ತಮ್ಮ ಹುದ್ದೆಯ ಕರ್ತವ್ಯಗಳೊಂದಿಗೆ ಹೆಚ್ಚುವರಿಯಾಗಿ ಹಾಗೂ ಸಮವರ್ತಿ ಪ್ರಭಾರದ ಮೇರೆಗೆ ನಿರ್ವಹಿಸಲು ಈ ಮೂಲಕ ನಿರ್ದೇಶಿಸಿದೆ.

PR. 116

ಔಷಧ ನಿಯಂತ್ರಕರು

SC. 50

ಔಷಧ ನಿಯಂತ್ರಣ ಇಲಾಖೆ

ಕರ್ನಾಟಕ ರಾಜ್ಯದ ಔಷಧ ನಿಯಂತ್ರಕರ ಕಛೇರಿ, ಅರಮನೆ ರಸ್ತೆ, ಬೆಂಗಳೂರು-560 001.

ಜ್ಞಾಪನ

ಸಂಖ್ಯೆ : ಔನಿಇ/556/ಸಿಬ್ಬಂದಿ/2017-18, ದಿನಾಂಕ: 20-12-2017.

ವಿಷಯ : ಶ್ರೀಮತಿ ಕೆ.ಎಸ್. ನಾಗಜ್ಯೋತಿ, ಸಹಾಯಕ ಔಷಧ ನಿಯಂತ್ರಕರು, ರಾಜ್ಯ ಗುಪ್ತ ವಾರ್ತಾ ಶಾಖೆ, ಬೆಂಗಳೂರು ಇವರಿಗೆ ಗಳಿಕೆ ರಜೆಯನ್ನು ಉಪಯೋಗಿಸಿಕೊಳ್ಳಲು ಅನುಮತಿ ನೀಡುವ ಬಗ್ಗೆ.

ಉಲ್ಲೇಖ : ಶ್ರೀಮತಿ ಕೆ.ಎಸ್. ನಾಗಜ್ಯೋತಿ, ಸಹಾಯಕ ಔಷಧ ನಿಯಂತ್ರಕರು ಇವರ ಮನವಿ ಪತ್ರ ದಿನಾಂಕ: 14.12.2017.

ಮೇಲಿನ ವಿಷಯಕ್ಕೆ ಸಂಬಂಧಿಸಿದ ಉಲ್ಲೇಖಿತ ಮನವಿಯ ಮೇರೆಗೆ, ಶ್ರೀಮತಿ ಕೆ.ಎಸ್. ನಾಗಜ್ಯೋತಿ, ಸಹಾಯಕ ಔಷಧ ನಿಯಂತ್ರಕರು, ರಾಜ್ಯ ಗುಪ್ತ ವಾರ್ತಾ ಶಾಖೆ, ಬೆಂಗಳೂರುಇವರಿಗೆ 26.12.2017 ರಿಂದ 12.01.2018ರವರೆಗೆ ಒಟ್ಟು 18 ದಿನಗಳ ಗಳಿಕೆ ರಜೆಯನ್ನು ಮಹಾಲೇಖಪಾಲರ ರಜೆ ಲಭ್ಯತೆ ನಿರೀಕ್ಷೆಯ ಮೇರೆಗೆ ಉಪಯೋಗಿಸಿಕೊಂಡು ರಜೆಯಲ್ಲಿ ತೆರಳಲು ಅನುಮತಿಸಿದೆ.

ಸದರಿ ಅಧಿಕಾರಿಯವರು ರಜೆಯ ಮೇಲೆ ತೆರಳುವ ಮುನ್ನ ಅವರು ಹೊಂದಿರುವ ರಾಜ್ಯ ಗುಪ್ತ ವಾರ್ತಾ ಶಾಖೆಯ ಸಹಾಯಕ ಔಷಧ ನಿಯಂತ್ರಕರ ಹುದ್ದೆಯ ಪ್ರಭಾರವನ್ನು ಶ್ರೀಮತಿ ಶ್ಯಾಮಲಾ ಜೆ., ಔಷಧ ಪರಿವೀಕ್ಷಕರು-5, ರಾಜ್ಯ ಗುಪ್ತ ವಾರ್ತಾ ಶಾಖೆ, ಬೆಂಗಳೂರು ಇವರಿಗೆ ವಹಿಸಿಕೊಡಲು ಈ ಮೂಲಕ ಆದೇಶಿಸಿದೆ.

ಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೨, ೨೦೧೮ ೭೫

ಶ್ರೀಮತಿ ಶ್ಯಾಮಲಾ ಜೆ., ಔಷಧ ಪರಿವೀಕ್ಷಕರು-5, ರಾಜ್ಯ ಗುಪ್ತ ವಾರ್ತಾ ಶಾಖೆ, ಬೆಂಗಳೂರು ಇವರು ಶ್ರೀಮತಿ ಕೆ.ಎಸ್. ನಾಗಜ್ಯೋತಿ, ಸಹಾಯಕ ಔಷಧ ನಿಯಂತ್ರಕರು, ರಾಜ್ಯ ಗುಪ್ತ ವಾರ್ತಾ ಶಾಖೆ, ಬೆಂಗಳೂರು ಹುದ್ದೆಯ ಪ್ರಭಾರವನ್ನು ಪಡೆದು, ಅವರ ರಜೆ ಅವಧಿ ಪೂರೈಸುವವರೆಗೆ ತಮ್ಮ ಹುದ್ದೆಯ ಕರ್ತವ್ಯಗಳೊಂದಿಗೆ ಹೆಚ್ಚುವರಿಯಾಗಿ ಹಾಗೂ ಸಮವರ್ತಿ ಪ್ರಭಾರದ ಮೇರೆಗೆ ನಿರ್ವಹಿಸಲು ಈ ಮೂಲಕ ನಿರ್ದೇಶಿಸಿದೆ.

PR. 117

ಔಷಧ ನಿಯಂತ್ರಕರು

SC. 50

ಔಷಧ ನಿಯಂತ್ರಣ ಇಲಾಖೆ

ಕರ್ನಾಟಕ ರಾಜ್ಯದ ಔಷಧ ನಿಯಂತ್ರಕರ ಕಛೇರಿ, ಅರಮನೆ ರಸ್ತೆ, ಬೆಂಗಳೂರು-560 001.

ಜ್ಞಾಪನ

ಸಂಖ್ಯೆ : ಔನಿಇ/503/ಸಿಬ್ಬಂದಿ/2017-18, ದಿನಾಂಕ: 25-11-2017.

ವಿಷಯ : ಶ್ರೀಮತಿ ನೇಹಾ ಮುರ್ಗಿ, ಔಷಧ ಪರಿವೀಕ್ಷಕರು-2, ಕೇಂದ್ರ ಕಛೇರಿ, ಬೆಂಗಳೂರು

ಇವರಿಗೆ ಗಳಿಕೆ ರಜೆಯನ್ನು ಉಪಯೋಗಿಸಿಕೊಳ್ಳಲು ಅನುಮತಿ ನೀಡುವ ಬಗ್ಗೆ.

ಉಲ್ಲೇಖ : ಶ್ರೀಮತಿ ನೇಹಾ ಮುರ್ಗಿ, ಔಷಧ ಪರಿವೀಕ್ಷಕರು-2 ಇವರ ಮನವಿ ಪತ್ರ ದಿನಾಂಕ: 25.11.2017.

ಮೇಲಿನ ವಿಷಯಕ್ಕೆ ಸಂಬಂಧಿಸಿದ ಉಲ್ಲೇಖಿತ ಮನವಿಯ ಮೇರೆಗೆ, ಶ್ರೀಮತಿ ನೇಹಾ ಮುರ್ಗಿ, ಔಷಧ ಪರಿವೀಕ್ಷಕರು-2, ಕೇಂದ್ರ ಕಛೇರಿ, ಬೆಂಗಳೂರು ಇವರಿಗೆ ದಿನಾಂಕ: 27.11.2017 ರಿಂದ 11.12.2017ರವರೆಗೆ 15 ದಿನಗಳ ಗಳಿಕೆ ರಜೆಯನ್ನು, ಮಹಾಲೇಖಪಾಲರ ರಜೆ ಲಭ್ಯತೆ ನಿರೀಕ್ಷೆಯ ಮೇರೆಗೆ ಉಪಯೋಗಿಸಿಕೊಂಡು ರಜೆಯಲ್ಲಿ ತೆರಳಲು ಅನುಮತಿಸಿದೆ.

ಸದರಿ ಅಧಿಕಾರಿಯವರು ರಜೆಯ ಮೇಲೆ ತೆರಳುವ ಮುನ್ನ ಅವರು ಹೊಂದಿರುವ ಕೇಂದ್ರ ಕಛೇರಿಯ ಸಹಾಯಕ ಔಷಧ ನಿಯಂತ್ರಕರ ಹುದ್ದೆಯ ಪ್ರಭಾರವನ್ನು ಶ್ರೀ ದಯಾನಂದ ಕಾಡದೇವರ, ಔಷಧ ಪರಿವೀಕ್ಷಕರು-4, ಕೇಂದ್ರ ಕಛೇರಿ, ಬೆಂಗಳೂರು ಇವರಿಗೆ ವಹಿಸಿಕೊಡಲು ಈ ಮೂಲಕ ಆದೇಶಿಸಿದೆ.

ಶ್ರೀ ದಯಾನಂದ ಕಾಡದೇವರ, ಔಷಧ ಪರಿವೀಕ್ಷಕರು-4, ಕೇಂದ್ರ ಕಛೇರಿ, ಬೆಂಗಳೂರು ಇವರು ಶ್ರೀಮತಿ ನೇಹಾ ಮುರ್ಗಿ, ಔಷಧ ಪರಿವೀಕ್ಷಕರು-2, ಕೇಂದ್ರ ಕಛೇರಿ, ಬೆಂಗಳೂರು ಹುದ್ದೆಯ ಪ್ರಭಾರವನ್ನು ಪಡೆದು, ಅವರ ರಜೆ ಅವಧಿ ಪೂರೈಸುವವರೆಗೆ ತಮ್ಮ ಹುದ್ದೆಯ ಕರ್ತವ್ಯಗಳೊಂದಿಗೆ ಹೆಚ್ಚುವರಿಯಾಗಿ ಹಾಗೂ ಸಮವರ್ತಿ ಪ್ರಭಾರದ ಮೇರೆಗೆ ನಿರ್ವಹಿಸಲು ಈ ಮೂಲಕ ನಿರ್ದೇಶಿಸಿದೆ.

PR. 118

ಔಷಧ ನಿಯಂತ್ರಕರು

ಔಷಧ ನಿಯಂತ್ರಣ ಇಲಾಖೆ

ಕರ್ನಾಟಕ ರಾಜ್ಯದ ಔಷಧ ನಿಯಂತ್ರಕರ ಕಛೇರಿ, ಅರಮನೆ ರಸ್ತೆ, ಬೆಂಗಳೂರು-560 001.

ಜ್ಞಾಪನ

ಸಂಖ್ಯೆ : ಔನಿಇ/371/ಸಿಬ್ಬಂದಿ/2017-18, ದಿನಾಂಕ: 19-10-2017.

ವಿಷಯ : ಶ್ರೀ ಎಸ್. ಉಮೇಶ್, ಸದಸ್ಯ ಕಾರ್ಯದರ್ಶಿಗಳು, ಪರೀಕ್ಷಾ ಪ್ರಾಧಿಕಾರ ಮಂಡಳಿ, ಬೆಂಗಳೂರು ಇವರಿಗೆ ವಿದೇಶ ಪ್ರವಾಸ ಕೈಗೊಳ್ಳಲು ಪರಿವರ್ತಿತ ರಜೆ ಉಪಯೋಗಿಸಿಕೊಳ್ಳಲು ಅನುಮತಿ ನೀಡುವ ಬಗ್ಗೆ.

ಉಲ್ಲೇಖ : 1. ಶ್ರೀ ಉಮೇಶ್ ಎಸ್. ಸದಸ್ಯ ಕಾರ್ಯದರ್ಶಿ, ಪರೀಕ್ಷಾ ಪ್ರಾಧಿಕಾರ ಮಂಡಳಿ, ಬೆಂಗಳೂರು ಇವರ

ಮನವಿ ಪತ್ರಗಳು ದಿನಾಂಕ: 19/10/2017.

2. ಸರ್ಕಾರದ ಪತ್ರ ಸಂಖ್ಯೆ: ಆಕುಕ 146 ಐಎಂಎಂ 2017, ದಿನಾಂಕ 19.10.2017.

ಮೇಲಿನ ವಿಷಯಕ್ಕೆ ಸಂಬಂಧಿಸಿದ ಉಲ್ಲೇಖ (1) ರ ಮನವಿಯ ಮೇರೆಗಿನ ಉಲ್ಲೇಖ (2) ರ ಸರ್ಕಾರದ ಪತ್ರದಲ್ಲಿನ ಅನುಮತಿಯನ್ವಯ, ಶ್ರೀ ಎಸ್. ಉಮೇಶ್, ಸದಸ್ಯ ಕಾರ್ಯದರ್ಶಿ, ಪರೀಕ್ಷಾ ಪ್ರಾಧಿಕಾರ ಮಂಡಳಿ, ಬೆಂಗಳೂರು ಇವರಿಗೆ ಮಹಾಲೇಖಪಾಲರ ರಜೆ ಲಭ್ಯತೆ ನಿರೀಕ್ಷೆಯಲ್ಲಿ ದಿನಾಂಕ 21.10.2017 ರಿಂದ 27.10.2017 ರವರೆಗೆ (ಎರಡು ದಿನಗಳೂ ಸೇರಿದಂತೆ) ಒಟ್ಟು 07 ದಿನಗಳ ಪರಿವರ್ತಿತ ರಜೆಯನ್ನು ಉಪಯೋಗಿಸಿಕೊಂಡು ವಿದೇಶ ಪ್ರವಾಸ ಕೈಗೊಳ್ಳುವ ಸಂಬಂಧ ರಜೆಯಲ್ಲಿ ತೆರಳಲು ಅನುಮತಿಸಿದೆ.

ಸದರಿ ಅಧಿಕಾರಿಯವರು ರಜೆಯ ಮೇಲೆ ತೆರಳುವ ಮುನ್ನ ಅವರು ಹೊಂದಿರುವ ಪರೀಕ್ಷಾ ಪ್ರಾಧಿಕಾರ ಮಂಡಳಿ ಸದಸ್ಯ ಕಾರ್ಯದರ್ಶಿ ಹುದ್ದೆಯ ಪ್ರಭಾರವನ್ನು ಪ್ರೊ|| ಎಂ.ಎಸ್. ನಿರಂಜನ್, ಪ್ರಾಂಶುಪಾಲರು(ಪ್ರ), ಸರ್ಕಾರಿ ಔಷಧ ವಿಜ್ಞಾನ ಮಹಾವಿದ್ಯಾಲಯ, ಬೆಂಗಳೂರು ಇವರಿಗೆ ವಹಿಸಿಕೊಡಲು ಈ ಮೂಲಕ ಆದೇಶಿಸಿದೆ.

೭೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೨, ೨೦೧೮ ಭಾಗ ೨

ಪ್ರೊ|| ಎಂ.ಎಸ್. ನಿರಂಜನ್, ಪ್ರಾಂಶುಪಾಲರು(ಪ್ರ), ಸರ್ಕಾರಿ ಔಷಧ ವಿಜ್ಞಾನ ಮಹಾವಿದ್ಯಾಲಯ, ಬೆಂಗಳೂರು ಇವರು ಶ್ರೀ ಎಸ್. ಉಮೇಶ್ ಇವರಿಂದ ಸದಸ್ಯ ಕಾರ್ಯದರ್ಶಿ, ಪರೀಕ್ಷಾ ಪ್ರಾಧಿಕಾರ ಮಂಡಳಿ, ಬೆಂಗಳೂರು ಹುದ್ದೆಯ ಪ್ರಭಾರವನ್ನು ಪಡೆದು, ಅವರ ರಜೆ ಅವಧಿ ಪೂರೈಸುವವರೆಗೆ ತಮ್ಮ ಹುದ್ದೆಯ ಕರ್ತವ್ಯಗಳೊಂದಿಗೆ ಹೆಚ್ಚುವರಿಯಾಗಿ ಹಾಗೂ ಸಮವರ್ತಿ ಪ್ರಭಾರದ ಮೇರೆಗೆ ನಿರ್ವಹಿಸಲು ಈ ಮೂಲಕ ನಿರ್ದೇಶಿಸಿದೆ.

PR. 119

ಔಷಧ ನಿಯಂತ್ರಕರು

SC. 50

ಔಷಧ ನಿಯಂತ್ರಣ ಇಲಾಖೆ

ಕರ್ನಾಟಕ ರಾಜ್ಯದ ಔಷಧ ನಿಯಂತ್ರಕರ ಕಛೇರಿ, ಅರಮನೆ ರಸ್ತೆ, ಬೆಂಗಳೂರು-560 001.

ಜ್ಞಾಪನ

ಸಂಖ್ಯೆ : ಔನಿಇ/375/ಸಿಬ್ಬಂದಿ/2017-18, ದಿನಾಂಕ: 11-10-2017.

ವಿಷಯ : ಶ್ರೀ ಸಿ.ಎಂ. ಶಿವಕುಮಾರ, ಉಪ ಔಷಧ ನಿಯಂತ್ರಕರು, ಪ್ರಾದೇಶಿಕ ಕಛೇರಿ, ಮೈಸೂರು ಇವರಿಗೆ

ಪರಿವರ್ತಿತ ರಜೆಯನ್ನು ಉಪಯೋಗಿಸಿಕೊಳ್ಳಲು ಅನುಮತಿ ನೀಡುವ ಬಗ್ಗೆ.

ಉಲ್ಲೇಖ : ಶ್ರೀ ಸಿ.ಎಂ. ಶಿವಕುಮಾರ, ಉಪ ಔಷಧ ನಿಯಂತ್ರಕರು ಇವರ ಮನವಿ ಪತ್ರ ದಿನಾಂಕ: 28.09.2017.

ಮೇಲಿನ ವಿಷಯಕ್ಕೆ ಸಂಬಂಧಿಸಿದ ಉಲ್ಲೇಖಿತ ಮನವಿಯ ಮೇರೆಗೆ, ಶ್ರೀ ಸಿ.ಎಂ. ಶಿವಕುಮಾರ, ಉಪ ಔಷಧ ನಿಯಂತ್ರಕರು, ಪ್ರಾದೇಶಿಕ ಕಛೇರಿ, ಮೈಸೂರು ಇವರಿಗೆ ದಿನಾಂಕ: 11.10.2017 ರಿಂದ 28.10.2017ರವರೆಗೆ 18 ದಿನಗಳ ಪರಿವರ್ತಿತ ರಜೆಯನ್ನು, ಮಹಾಲೇಖಪಾಲರ ರಜೆ ಲಭ್ಯತೆ ನಿರೀಕ್ಷೆಯ ಮೇರೆಗೆ ಉಪಯೋಗಿಸಿಕೊಂಡು ರಜೆಯಲ್ಲಿ ತೆರಳಲು ಅನುಮತಿಸಿದೆ.

ಸದರಿ ಅಧಿಕಾರಿಯವರು ರಜೆಯ ಮೇಲೆ ತೆರಳುವ ಮುನ್ನ ಅವರು ಹೊಂದಿರುವ ಉಪ ಔಷಧ ನಿಯಂತ್ರಕರು, ಪ್ರಾದೇಶಿಕ ಕಛೇರಿಯ ಉಪ ಔಷಧ ನಿಯಂತ್ರಕರ ಹುದ್ದೆಯ ಪ್ರಭಾರವನ್ನು ಶ್ರೀಮತಿ ಶೈಲಜ ಡಿ.ಎಸ್., ಸಹಾಯಕ ಔಷಧ ನಿಯಂತ್ರಕರು, ಮಂಡ್ಯ ವೃತ್ತ, ಮಂಡ್ಯ ಇವರಿಗೆ ವಹಿಸಿಕೊಡಲು ಈ ಮೂಲಕ ಆದೇಶಿಸಿದೆ.

ಶ್ರೀಮತಿ ಶೈಲಜ ಡಿ.ಎಸ್., ಸಹಾಯಕ ಔಷಧ ನಿಯಂತ್ರಕರು, ಮಂಡ್ಯ ವೃತ್ತ, ಮಂಡ್ಯ ಇವರು ಶ್ರೀ ಸಿ.ಎಂ. ಶಿವಕುಮಾರ ಇವರಿಂದ ಉಪ ಔಷಧ ನಿಯಂತ್ರಕರು, ಪ್ರಾದೇಶಿಕ ಕಛೇರಿ, ಮೈಸೂರು ಹುದ್ದೆಯ ಪ್ರಭಾರವನ್ನು ಪಡೆದು, ಅವರ ರಜೆ ಅವಧಿ ಪೂರೈಸುವವರೆಗೆ ತಮ್ಮ ಹುದ್ದೆಯ ಕರ್ತವ್ಯಗಳೊಂದಿಗೆ ಹೆಚ್ಚುವರಿಯಾಗಿ ಹಾಗೂ ಸಮವರ್ತಿ ಪ್ರಭಾರದ ಮೇರೆಗೆ ನಿರ್ವಹಿಸಲು ಈ ಮೂಲಕ ನಿರ್ದೇಶಿಸಿದೆ.

PR. 120

ಔಷಧ ನಿಯಂತ್ರಕರು

SC. 50

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಒಇ 379 ಪೊಸಿಪ 2017, ಬೆಂಗಳೂರು, ದಿನಾಂಕ: 12-02-2018.

ಕರ್ನಾಟಕ ಗೆಜೆಟೆಡ್ ಪ್ರೊಬೇಷನರುಗಳ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕ) ನಿಯಮಾವಳಿಗಳು, 1997 ರಡಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗವು 2014ನೇ ಸಾಲಿನ ಆಯ್ಕೆಪಟ್ಟಿಯಲ್ಲಿ 38 (32 Residual Parent Cadre + 06 Hyderabad Karnataka) ಅಭ್ಯರ್ಥಿಗಳನ್ನು ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಸಿವಿಲ್) ಗ್ರೂಪ್-ಎ ಹುದ್ದೆಗೆ ಆಯ್ಕೆ ಮಾಡಿ, ಆಯ್ಕೆಪಟ್ಟಿಯನ್ನು ದಿನಾಂಕ: 30.06.2017ರ ಅಧಿಸೂಚನೆ ಸಂಖ್ಯೆ: ಇ(1)574/2017-18/PSC ರಲ್ಲಿ ಹೊರಡಿಸಿ, ದಿನಾಂಕ: 13.07.2017ರ ರಾಜ್ಯ ಪತ್ರದಲ್ಲಿ ಪ್ರಕಟಿಸಿ, ನೇಮಕಾತಿಗಾಗಿ ಸರ್ಕಾರಕ್ಕೆ ಕಳುಹಿಸಿತ್ತು.

ಈ ಗೆಜೆಟೆಡ್ ಪ್ರೊಬೆಷನರುಗಳ ನೇಮಕಾತಿಯ ಬಗ್ಗೆಯ ವಿಧಿ-ವಿಧಾನಗಳನ್ನು ನಡೆಸಿ ಅರ್ಹ 37 (32 Residual Parent Cadre + 05 Hyderabad Karnataka) ಅಭ್ಯರ್ಥಿಗಳನ್ನು ವೇತನ ಶ್ರೇಣಿ `.28100-50100ರ ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಸಿವಿಲ್) ಗ್ರೂಪ್-ಎ ವೃಂದದ ಹುದ್ದೆಗೆ ಕರ್ನಾಟಕ ನಾಗರಿಕ ಸೇವೆಗಳು (ಪರಿವೀಕ್ಷಣೆ) ನಿಯಮಾವಳಿಗಳು, 1977ರ ನಿಯಮ-3 ರನ್ವಯ ಪರಿವೀಕ್ಷಣೆಯ ಮೇಲೆ ಸರ್ಕಾರದ ಅಧಿಸೂಚನೆ ಸಂಖ್ಯೆ: ಒಇ 379 ಪೊಸಿಪ 2017, ದಿನಾಂಕ: 22-09-2017 ರಲ್ಲಿ ಹಲವು ಷರತ್ತಿಗೊಳಪಟ್ಟು ನೇಮಕಾತಿ ಆದೇಶವನ್ನು ಹೊರಡಿಸಲಾಗಿದೆ.

ಮುಂದುವರೆದು, ಕರ್ನಾಟಕ ಲೋಕಸೇವಾ ಆಯೋಗದ ಕರ್ನಾಟಕ ಗೆಜೆಟೆಡ್ ಪ್ರೊಬೇಷನರುಗಳ ನೇಮಕಾತಿ ನಿಯಮಗಳು, 1997 ರಡಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗವು 2014ನೇ ಸಾಲಿನ ಆಯ್ಕೆಪಟ್ಟಿಯ ಹೈದರಾಬಾದ್-ಕರ್ನಾಟಕ ಪ್ರದೇಶದ ಮೀಸಲಾತಿಯಡಿಯಲ್ಲಿನ ಕ್ರಮ ಸಂಖ್ಯೆ: 06 ರಲ್ಲಿರುವ ಶ್ರೀಮತಿ ಗೀತಾ ಬೇನಹಾಳ ಇವರಿಗೆ ಗ್ರೂಫ್-2ಎ ವರ್ಗದಡಿಯಲ್ಲಿ ಸಿಂಧುತ್ವ ಪ್ರಮಾಣಪತ್ರವನ್ನು ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು, ಜಿಲ್ಲಾ ಜಾತಿ ಆದಾಯ ಪರಿಶೀಲನಾ ಸಮಿತಿ, ಬಾಗಲಕೋಟ ಜಿಲ್ಲೆ ಇವರು ದಿನಾಂಕ: 16-01-2018 ರಂದು ನೀಡಿರುವುದನ್ನು ಸರ್ಕಾರವು ಕೂಲಂಕಷವಾಗಿ ಪರಿಶೀಲಿಸಿ, ಶ್ರೀಮತಿ ಗೀತಾ ಬೇನಹಾಳ ಇವರನ್ನು ವೇತನ ಶ್ರೇಣಿ `.28100-50100ರ ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಸಿವಿಲ್)ಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೨, ೨೦೧೮ ೭೭ ಗ್ರೂಪ್-ಎ ವೃಂದದ ಹುದ್ದೆಗೆ ಕರ್ನಾಟಕ ನಾಗರಿಕ ಸೇವೆಗಳು (ಪರಿವೀಕ್ಷಣೆ) ನಿಯಮಾವಳಿಗಳು, 1977ರ ನಿಯಮ-3 ರನ್ವಯ ಪರಿವೀಕ್ಷಣೆಯ ಮೇಲೆ

ಕ್ರಮ ಸ ಂಖ್ಯೆ ಹ ಸ ೆ ರು ಶಿ ೕಮತಿ ್ರ ವಿಳಾಸ
1 ಗೀತಾ ಬೇನಹಾಳ GEETA BENAHAL ಸ ಂತೋಷ ನಿಲಯ; 15ನೇ ಕ್ರಾಸ್, ಕೆನರಾ ಬ್ಯಾಂಕ್ ಎದುರು, ವಿದ್ಯಾಗಿರಿ-587 102.

ಷರತ್ತುಗಳು :

1. ಮೇಲ್ಕಂಡ ಅಭ್ಯರ್ಥಿಯನ್ನು `.28100-50100ರ ವೇತನ ಶ್ರೇಣಿಯ ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಸಿವಿಲ್) ಹುದ್ದೆಗೆ ಕರ್ನಾಟಕ ಸಿವಿಲ್ ಸೇವಾ (ಪರಿವೀಕ್ಷಣಾ) ನಿಯಮಗಳು, 1977ರ ನಿಯಮ-3 ರನ್ವಯ ಪರಿವೀಕ್ಷಣೆ (on probation) ಮೇಲೆ ನೇಮಕ ಮಾಡಲಾಗಿದೆ.

2. ಈ ಅಭ್ಯರ್ಥಿಯ ಪರೀಕ್ಷಾರ್ಥ ಅವಧಿಯು ಎರಡೂವರೆ ವರ್ಷಗಳಾಗಿರುತ್ತವೆ. ಈ ಅವಧಿಯಲ್ಲಿ ಪರೀಕ್ಷಾರ್ಥಿಗಳು ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಸಿವಿಲ್) ಹುದ್ದೆಗೆ ನಿಗಧಿಪಡಿಸಿರುವ ಎಲ್ಲಾ ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗಬೇಕು ಮತ್ತು ಪರೀಕ್ಷಾರ್ಥ ಅವಧಿಯನ್ನು ತೃಪ್ತಿಕರವಾಗಿ ಪೂರೈಸಬೇಕು.

3. ಈ ಅಭ್ಯರ್ಥಿಯ ನೇಮಕಾತಿಯು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿನ ರಿಟ್ ಅರ್ಜಿ ಸಂಖ್ಯೆ: 202671-673/2015 ಹಾಗೂ ಮಾನ್ಯ ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿನ ಅರ್ಜಿ ಸಂಖ್ಯೆ: 5553-56/2015, 2351/2017 ಮತ್ತು 2819/2017 ಹಾಗೂ ಈ ಆಯ್ಕೆ ಬಗ್ಗೆ ಇತರೆ ಯಾವುದೇ ನ್ಯಾಯಾಲಯದಲ್ಲಿ ಪ್ರಕರಣ ಬಾಕಿಯಿದ್ದಲ್ಲಿ, ಈ ಆಯ್ಕೆಯ ಬಗ್ಗೆ ನ್ಯಾಯಾಲಯಗಳು ನೀಡುವ ಅಂತಿಮ ತೀರ್ಪಿಗೆ ಒಳಪಟ್ಟು ನೇಮಕಾತಿಯನ್ನು ಪರಿಷ್ಕರಿಸಲಾಗುವುದು.

4. ಈ ನೇಮಕಾತಿಯು ತಾತ್ಕಾಲಿಕವಾಗಿದ್ದು, ಕಾಲಕಾಲಕ್ಕೆ ಜಾರಿಯಲ್ಲಿರುವ ನಿಯಮ/ ಆದೇಶಗಳ ಅಧೀನಕ್ಕೆ ಒಳಪಟ್ಟಿರುತ್ತದೆ.

5. ದಿನಾಂಕ: 01.04.2006ರ ನಂತರ ಸಿವಿಲ್ ಸೇವೆಗೆ ನೇಮಕ ಹೊಂದುವವರಿಗೆ ಸರ್ಕಾರದ ಆದೇಶ ಸಂಖ್ಯೆ: ಎಫ್‌ಡಿ (ಎಸ್‌ಪಿಎಲ್) 04 ಪಿಇಟಿ 2005, ದಿನಾಂಕ: 31.05.2006 ರಲ್ಲಿನ ನೂತನ ಪಿಂಚಣಿ ಯೋಜನೆ (NPS) ಅನ್ವಯವಾಗುತ್ತದೆ.

6. ಈ ಅಭ್ಯರ್ಥಿಯು ಕರ್ತವ್ಯಕ್ಕೆ ಹಾಜರಾಗುವ ಸಂಬಂಧ ಯಾವುದೇ ಪ್ರಯಾಣ ಭತ್ಯೆಯನ್ನು ಪಡೆಯಲು ಅರ್ಹವಿರುವುದಿಲ್ಲ.

7. ಈಗಾಗಲೇ ಸೇವೆಯಲ್ಲಿದ್ದು, ಅರ್ಜಿ ಸಲ್ಲಿಸಿರುವಂತಹ ಅಭ್ಯರ್ಥಿಗಳು ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರ ಮೂಲಕ ಅರ್ಜಿ ಸಲ್ಲಿಸಿದ ಬಗ್ಗೆ ಹಾಗೂ ಈ ರೀತಿ ಅರ್ಜಿ ಸಲ್ಲಿಸುವಾಗ ನಿಯಮಾವಳಿಗಳನ್ನು ಉಲ್ಲಂಘಿಸಿ ಸಲ್ಲಿಸಿರುವುದಿಲ್ಲವೆಂಬ ಬಗ್ಗೆ ಪ್ರಮಾಣಪತ್ರವನ್ನು ಸಲ್ಲಿಸತಕ್ಕದ್ದು.

8. ಈ ಅಭ್ಯರ್ಥಿಯು ಸೇವಾ ಪ್ರತಿಜ್ಞಾ ವಿಧಿ ಸ್ವೀಕರಿಸತಕ್ಕದ್ದು ಮತ್ತು ಬಹುಪತ್ನಿತ್ವವನ್ನು/ ಪತಿತ್ವವನ್ನು ಹೊಂದಿಲ್ಲದಿರುವ ಬಗ್ಗೆ ಸ್ವಯಂ ಘೋಷಣೆ ಮಾಡತಕ್ಕದ್ದು.

9. ಇತ್ತೀಚಿನ ಎರಡು ಪಾಸ್‌ಪೋರ್ಟ್ ಅಳತೆ ಭಾವಚಿತ್ರಗಳು ಮತ್ತು ವಿವಾಹಿತರಾಗಿದ್ದಲ್ಲಿ ಪತಿ/ ಪತ್ನಿಯ ಜಂಟಿ ಭಾವಚಿತ್ರವನ್ನು (ಸ್ಟುಡಿಯೋದಲ್ಲಿ ತೆಗೆಸಿರುವ) ಕರ್ತವ್ಯಕ್ಕೆ ಹಾಜರಾಗುವ ಸಂದರ್ಭದಲ್ಲಿ ಹಾಜರುಪಡಿಸತಕ್ಕದ್ದು.

10. ಈ ನೇಮಕಾತಿಯು ಅಭ್ಯರ್ಥಿಗಳ ಜನ್ಮ ದಿನಾಂಕಕ್ಕೆ ಸಂಬಂಧಿಸಿದ ಹಾಗೂ ಪದವಿಯಲ್ಲಿ ಉತ್ತೀರ್ಣರಾಗಿರುವ ಬಗ್ಗೆ ಪದವಿ ಪ್ರಮಾಣ ಪತ್ರ ಹಾಗೂ ಎಸ್.ಎಸ್.ಎಲ್.ಸಿ./ ತತ್ಸಮಾನ ಪ್ರಮಾಣ ಪತ್ರಗಳನ್ನು ಸಂಬಂಧಪಟ್ಟ ಪ್ರಾಧಿಕಾರಗಳಿಂದ ದೃಡೀಕರಿಸಿಕೊಳ್ಳುವ ಷರತ್ತಿಗೊಳಪಟ್ಟಿರುತ್ತದೆ.

11. ಈ ಅಭ್ಯರ್ಥಿಯು ನೀಡಿರುವ/ ನೀಡುವ ಯಾವುದೇ ಮಾಹಿತಿಯು ಯಾವುದೇ ಸಮಯದಲ್ಲಿ ತಪ್ಪು ಎಂದು ಕಂಡುಬಂದಲ್ಲಿ ಕರ್ನಾಟಕ ಗೆಜೆಟೆಡ್ ಪ್ರೊಬೇಷನರುಗಳ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕ) ನಿಯಮಗಳು, 1997ರ ನಿಯಮ 15 ರನ್ವಯ ತಕ್ಷಣದಿಂದಲೇ ಅಂತಹವರನ್ನು ಸೇವೆಯಿಂದ ತೆಗೆದು ಹಾಕಲು ಕ್ರಮ ಕೈಗೊಳ್ಳಲಾಗುವುದು.

12. ಈ ಅಧಿಸೂಚನೆಯನ್ವಯ ಅಭ್ಯರ್ಥಿಯು ಅಧಿಸೂಚನೆಯನ್ನು ನೊಂದಾಯಿತ ಅಂಚೆ ಮೂಲಕ ಹೊರಡಿಸಿದ ದಿನಾಂಕದಿಂದ 15 ದಿನದೊಳಗಾಗಿ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು, ಕರ್ನಾಟಕ ರಾಜ್ಯ, ನಂ.2, ನೃಪತುಂಗ ರಸ್ತೆ, ಬೆಂಗಳೂರು - 560 001 ಇವರ ಮುಂದೆ ಕರ್ತವ್ಯಕ್ಕೆ ಹಾಜರಾಗತಕ್ಕದ್ದು. ಇದಕ್ಕೆ ತಪ್ಪಿದಲ್ಲಿ ಅಭ್ಯರ್ಥಿಯ ನೇಮಕಾತಿಯು ರದ್ದಾಗುವುದು.

13. ಈ ಅಭ್ಯರ್ಥಿಯು ಸಲ್ಲಿಸಿರುವ ವಿದ್ಯಾರ್ಹತೆ/ ಜನ್ಮ ದಿನಾಂಕಗಳ ಮೂಲ ಪ್ರಮಾಣ ಪತ್ರಗಳು ಸರಿ ಇವೆ ಎಂದು ಅಭ್ಯರ್ಥಿಗಳಿಂದ ಶಪಥಪತ್ರ (Affidavit) ಡಿಜಿ ಮತ್ತು ಐಜಿಪಿ ರವರ ಕಛೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗುವಾಗ ನಿಗಧಿತ ನಮೂನೆಯಲ್ಲಿ ಸಲ್ಲಿಸತಕ್ಕದ್ದು ಹಾಗೂ ಡಿಜಿ ಮತ್ತು ಐಜಿಪಿ ರವರು ಅಭ್ಯರ್ಥಿಗಳ ಶಪಥಪತ್ರಗಳನ್ನು ಕಡ್ಡಾಯವಾಗಿ ಪಡೆಯತಕ್ಕದ್ದು.

PR. 121

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC. 50

ಕೆ.ಎನ್.ಮೂರ್ತಿ

ಸರ್ಕಾರದ ಅಧೀನ ಕಾರ್ಯದರ್ಶಿ

ಒಳಾಡಳಿತ ಇಲಾಖೆ. (ಪೊಲೀಸ್ ಸೇವೆಗಳು-ಎ)೭೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೨, ೨೦೧೮ ಭಾಗ ೨

ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಮಮಇ 23 ಎಸ್‌ಜೆಡಿ 2018, ಬೆಂಗಳೂರು, ದಿನಾಂಕ: 30.01.2018.

2018ನೇ ಸಾಲಿನಲ್ಲಿ 60 ವರ್ಷಗಳ ವಯೋಮಿತಿಯನ್ನು ಪೂರ್ಣಗೊಳಿಸಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಗ್ರೂಪ್-ಎ (ಹಿರಿಯ/ಕಿರಿಯ ಶ್ರೇಣಿ) ವೃಂದದ ಈ ಕೆಳಕಂಡ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ/ಲೋಕಾಯುಕ್ತ ಪ್ರಕರಣ/ಜಂಟಿ ಇಲಾಖಾ ವಿಚಾರಣೆ/ಕ್ರಿಮಿನಲ್ ಮೊಕದ್ದಮೆಗಳು ಬಾಕಿ ಇದ್ದಲ್ಲಿ ಹಾಗೂ ಇವರುಗಳಿಂದ ಆರ್ಥಿಕ ನಷ್ಟ ಉಂಟಾಗಿದ್ದಲ್ಲಿ/ಬೇಬಾಕಿ ಇದ್ದಲ್ಲಿ ಅಧಿಕಾರಿಗಳ ನಿವೃತ್ತಿ ಸೌಲಭ್ಯದಿಂದ ಕಟಾಯಿಸುವ ಹಾಗೂ ನಿಯಮಾನುಸಾರ ಕಾನೂನು ರೀತಿಯ ಕ್ರಮಕ್ಕೊಳಪಡಿಸುವ ಷರತ್ತಿಗೊಳಪಟ್ಟು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 95ರನ್ವಯ ಅವರುಗಳ ಹೆಸರುಗಳ ಮುಂದೆ ಸೂಚಿಸಿರುವ ದಿನಾಂಕಗಳಂದು ಸರ್ಕಾರಿ ಸೇವೆಯಿಂದ ವಯೋ ನಿವೃತ್ತಿ

ಕ್ರ. ಸಂ. ಅಧಿಕಾರಿ ಹೆಸರು ಮತ್ತು ಪದನಾಮ (ಶ್ರೀ/ ಶ್ರೀಮತಿ) ಹ ುಟ್ಟಿದ ದಿನಾಂಕ ವ ಯೋ ನಿವೃತ್ತಿ ದಿನಾಂಕ
ಜಂಟಿ ನಿರ್ದೇಶಕರು.
1 ಪ ಂಕಜ ಎನ್. ಪ ದ ್ರ ಾನ ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಬೆಂಗಳೂರು 13/2/1958 28/02/2018
2 ಪ ೕಮಕುಮಾರಿ ಎಂ.ಎನ್. ೆ ್ರ ಜಂಟಿ ನಿರ್ದೇಶಕರು, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ 21/5/1958 31/05/2018
3 ನಂಜೇಗೌಡ, ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಸ್ವಂತ ವೇತನ ಶ್ರೇಣಿ) 9/6/1958 30/06/2018
4 ನರ್ಮದ ಆನಂದ್, ಯೋಜನಾ ನಿರ್ದೇಶಕರು, ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ, ಪ ದ ್ರ ಾನ ಕಛೇರಿ, ಬೆಂಗಳೂರು 19/9/1958 30/09/2018
ಉಪ ನಿರ್ದೇಶಕರು.
1 ಸ ೂೕಮಲತಾ ಆರ್. ೆ ಉಪ ನಿರ್ದೇಶಕರು, ಅಂಧ ಮತ್ತು ಶ್ರವಣ ದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರ, ವ ುೖಸೂರು (ನಿಯೋಜನೆ) ೆ 2/5/1958 31/05/2018
2 ವ ುುನಿರಾಜು ಎಂ. ಉಪನಿರ್ದೇಶಕರು, ಬೆಳಗಾವಿ 30/6/1958 30/06/2018
3 ದಿವಾಕರ್ ಎಸ್. ಉಪ ನಿರ್ದೇಶಕರು, ಮಂಡ್ಯ 3/7/1958 31/07/2018
4 ಪ ರಮೇಶ್ವರಪ್ಪ ಹೆಚ್.ಎಸ್. ಉಪ ನಿರ್ದೇಶಕರು, ತುಮಕೂರು 20/7/1958 31/07/2018
5 ದಿವ್ಯ ನಾರಾಯಣಪ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಬೆಂಗಳೂರು ನಗರ ಜಿಲ್ಲೆ. 27/9/1958 30/09/2018
6 ಬಾಬು ಎಸ್. ಕಲಾದಗಿ, ಉಪ ನಿರ್ದೇಶಕರು, ಧಾರವಾಡ 13/10/1958 31/10/2018
ಹಿರಿಯ ಸಹಾಯಕ ನಿರ್ದೇಶಕರು
1 ಆರ್.ಎನ್. ತಳವಾರ್, ವ ುಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ, ಬಾಗಲಕೋಟೆ 1/6/1958 31/05/2018
2 ಪ ದ ್ಮ ಎಸ್. ರೊಯ್, ವ ುಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ, ಉತ್ತರ ಕನ್ನಡ 22/07/1958 31/07/2018
ಶಿಶು ಅಭಿವೃದ್ಧಿ ಯೋಜನಾಧಿಕಾರಿ
1 ನಳಿನಾ ಸಿ. ಕಾಗಿನೆಲ್ಲಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಬ ಂಗಳೂರು ರಾಜ್ಯ, ಬೆಂಗಳೂರು ನಗರ. ೆ 26/01/1958 31/01/2018
2 ಸ ೂೕಮಣ್ಣ ಚಿನ್ನೂರು, ೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಸ ಂಡೂರು, ಬಳ್ಳಾರಿ 25/04/1958 30/04/2018
3 ಎಸ್.ಎಸ್. ಮರಿಕಟ್ಟಿ, ಶಿಶು ಅಭಿವೃದ್ಧಿ ಯೋಜನಾ ಕಛೇರಿ, ಬ ೖಲಹೊಂಗಲ, ಬೆಳಗಾವಿ. ೆ 02/06/1958 30/06/2018
4 ಲಕ್ಷ್ಮಣ ಎಲ್. ರಾಥೋಡ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಅಂಕೋಲಾ, ಕಾರವಾರ 04/06/1958 30/06/2018
5 ಶ ಂಕ್ರಪ್ಪ ತಿಪ್ಪಣ್ಣ ಆನಂದಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಗದಗ 13/06/1958 30/06/2018
6 ಜಿ. ಮೂಕಾಂಬಿಕ, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಕುಣಿಗಲ್, ತುಮಕೂರು ಜಿಲ್ಲೆ 18/06/1958 30/06/2018
7 ವ ುಹಮ್ಮದ್ ಸರ್ವರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಬಳ್ಳಾರಿ (ನಗರ), ಬಳ್ಳಾರಿ 01/07/1958 30/06/2018
8 ಟಿ. ಶೇಷಾದ್ರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಹೆಚ್.ಡಿ. ಕೋಟೆ, ಮೈಸೂರು 30/07/1958 31/07/2018
9 ಯಲ್ಲಪ್ಪ ಚಲವಾದಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಬಾದಾಮಿ, ಬಾಗಲಕೋಟೆ 01/08/1958 31/07/2018
ಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೨, ೨೦೧೮ ೭೯

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೮೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೨, ೨೦೧೮ ಭಾಗ ೨
ಕ್ರ. ಸಂ. ಅಧಿಕಾರಿ ಹೆಸರು ಮತ್ತು ಪದನಾಮ (ಶ್ರೀ/ ಶ್ರೀಮತಿ) ಹ ುಟ್ಟಿದ ದಿನಾಂಕ ವ ಯೋ ನಿವೃತ್ತಿ ದಿನಾಂಕ
10 ಜಿ.ಕೆ.ಕೃಷ್ಣಮ್ಮ, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಬಳ್ಳಾರಿ(ಗ್ರಾ), ಬಳ್ಳಾರಿ 01/10/1958 30/09/2018

PR. 122

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC. 200

ಜಯಲಕ್ಷ್ಮಿ

ಸರ್ಕಾರದ ಅಧೀನ ಕಾರ್ಯದರ್ಶಿ-2

ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು

ಹಿರಿಯ ನಾಗರಿಕರ ಸಬಲೀಕರಣ ಇಲಾಖೆ.

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 22 March 2018. Indian Gazettes, https://egazette.servantsofknowledge.in/details/in.gazette.karnataka_new.2018-03-22.Part-2/. Archive identifier in.gazette.karnataka_new.2018-03-22.Part-2.