ಸಂಪುಟ ೧೫೩
Volume 153
ಬೆಂಗಳೂರು, ಗುರುವಾರ, ಏಪ್ರಿಲ್ ೧೨, ೨೦೧೮ (ಚೈತ್ರ ೨೨, ಶಕ ವರ್ಷ ೧೯೪೦)
Bengaluru, Thursday, April 12, 2018 (Chaithra 22, Shaka Varsha 1940)
ಸಂಚಿಕೆ ೧೫
Issue 15
ಭಾಗ ೨
ನೇಮಕಗಳು, ಸ್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರಗಳು,
ಕರ್ನಾಟಕ ಉಚ್ಛ ನ್ಯಾಯಾಲಯದ ಅಧಿಸೂಚನೆಗಳು
HIGH COURT OF KARNATAKA
NOTIFICATION
GOB(I) 15(215)/2017, BENGALURU, DATED: 12.01.2018
Sri.P.Srinivasa, XLII Addl. City Civil and Sessions Judge, Bengaluru, is permitted to surrender 15 days of Earned Leave from 16.12.2017 to 30.12.2017(bdi), for the calendar year 2017, out of 206 days of Earned Leave at his credit as per the Endorsement No.GE13/J2/17-18/682, dated 22.12.2017 issued by the Accountant General (A&E), Karnataka, Bengaluru and HRA may be regulated in terms of Notification No.Fd1 SNS 2014, dated 04.02.2016.
The Officer shall be paid pay and allowances admissible for the period of leave so surrendered at the rate of 1/30th of the monthly pay and allowances for each day of leave surrendered as per the provisions contained in Rule 118(2) of K.C.S.Rs.
BY ORDER OF THE HIGH COURT,
PR. 155
PARASHURAM K.DODAMANI
DEPUTY REGISTRAR.
HIGH COURT OF KARNATAKA
NOTIFICATION
GOB(I) 16(230)/2017, BENGALURU, DATED: 23.01.2018. Sri.Nitin Yashwanth Rao, Senior Civil Judge and JMFC, Kudligi, is permitted to surrender 15 days of Earned Leave from 15.12.2017 to 29.12.2017(bdi), for the calendar year 2017, out of 163 days of Earned Leave at his credit as per the Endorsement No.GE13/J5/821, dated 09.01.2018 issued by the Accountant General (A&E), Karnataka, Bengaluru and HRA may be regulated in terms of Notification No.Fd1 SNS 2014, dated 04.02.2016.
The Officer shall be paid pay and allowances admissible for the period of leave so surrendered at the rate of 1/30th of the monthly pay and allowances for each day of leave surrendered as per the provisions contained in Rule 118(2) of K.C.S.Rs.
PR. 156
BY ORDER OF THE HIGH COURT,
PARASHURAM K.DODAMANI
DEPUTY REGISTRAR.
(೧೦೩)
೧೦೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೨, ೨೦೧೮ ಭಾಗ ೨ HIGH COURT OF KARNATAKANOTIFICATION
GOB(I) 3/2018, BENGALURU, DATED: 13..03.2018
The Presiding Officer of the court of Civil Judge and JMFC., Sankeshwar who is holding the concurrent charge of the court of Civil Judge and JMFC., Hukkeri is directed to itinerate the said court for three days in a week i.e., on every working Thursday, Friday and Saturday, with immediate effect and until further orders.
BY ORDER OF THE HIGH COURT,
PR. 157
ASHOK G. NIJAGANNAVAR
REGISTRAR GENERAL
HIGH COURT OF KARNATAKA
NOTIFICATION
GOB(I) 32/ 2018, BENGALURU, DATED: 05.03.2018
The following Judicial Officers are permitted to retire from Judicial Service on the dates mentioned against their names, on
| Sl. No. | Name and Designation | Date of Birth | Date of Retirement on attaining the age of superannuation |
| 1. | Sri Rajeev Gurunath Joshi, Prl. District and Sessions Judge, Koppal | 15.05.1958 | 31.05.2018 |
| 2. | Sri Gurunath Shamba Revankar, IV Addl. District and Sessions Judge, Shivamogga, (to sit at Bhadravathi) | 22.05.1958 | 31.05.2018 |
| 3. | Sri Rayanagouda B. Dharmagoudar, Prl. District and Sessions Judge, Shivamogga | 31.05.1958 | 31.05.2018 |
| 4. | Sri Siddharama Shivalingappa Ballolli, III Addl. District and Sessions Judge, Dharwad | 01.06.1958 | 31.05.2018 |
| 5. | Sri K.Mahadeva, Senior Civil Judge and JMFC., Magadi | 01.06.1958 | 31.05.2018 |
BY ORDER OF THE HON'BLE CHIEF JUSTICE,
PR. 158
ASHOK G. NIJAGANNAVAR
REGISTRAR GENERAL.
HIGH COURT OF KARNATAKA
NOTIFICATION
GOB(I) 1/ 2018, BENGALURU, DATED: 23.02.2018.
| Sl.No. | Name of the Officer | Present Charge | Place to which posted |
| 1 | Sri. Buddivantagouda Veeranagouda Patil | Prl. District and Sessions Judge, Kalaburagi. | LXXXI Addl. City Civil and Sessions Judge, Bengaluru City. (Special Court exclusively to deal with criminal cases related to elected MPs/MLAs in the State of Karnataka) (Newly Created Court vide G.O.No.LAW 10 LCE 2018 dated 08.02.2018) |
| 2 | Sri.Suresh Laxman Krishnappa Vantigodi | LX Addl. City Civil and Sessions Judge, Bengaluru City. | Principal District and Sessions Judge, Mysuru. (Vice Sri. P.G.M.Patil – due to retire on the afternoon of 28.02.2018) |
BY ORDER OF THE HIGH COURT,
PR. 159
ASHOK G. NIJAGANNAVAR
REGISTRAR GENERAL.
HIGH COURT OF KARNATAKA
NOTIFICATION
GOB(I) 32/ 2018, BENGALURU, DATED: 06TH 03.2018.
In pursuance of Rule 118-A (1) of K.C.S.Rs. sanction is hereby accorded for payment of cash equivalent of leave salary for Earned Leave, subject to maximum of 300 days, at the credit of Sri.Prahalad Rao Govindrao Muthalik Patil, District Judge who retired from judicial service with effect from the afternoon of 28.02.2018 on attaining the age of superannuation. It is certified as per Rule 118(A) (4) of K.C.S.Rs that no Departmental Enquiry was pending against the said Officer as on that date.
He shall be paid the pay and allowances admissible for the period of Earned Leave at his credit as per Rules, after the receipt of endorsement from the Accountant General (A&E), Karnataka, Bengaluru.
BY ORDER OF THE HON'BLE CHIEF JUSTICE,
PR. 160
ASHOK G. NIJAGANNAVAR
REGISTRAR GENERAL.
HIGH COURT OF KARNATAKA
NOTIFICATION
GOB(I) 3/ 2018, BENGALURU, DATED: 08TH 03.2018.
The Presiding Officer of the court of JMFC I Court, Davanagere who is holding the concurrent charge of the court of Civil Judge and JMFC, Harapanahalli (On Civil side) is directed to itinerate the said court for two days in a week i.e., on every working Friday and Saturday, with immediate effect and until further orders.
BY ORDER OF THE HIGH COURT
PR. 161
ASHOK G. NIJAGANNAVAR
REGISTRAR GENERAL.
HIGH COURT OF KARNATAKA
NOTIFICATION
GOB(I) 1/ 2018, BENGALURU, DATED: 08. 03.2018.
The Presiding Officer of the court of I Addl. District and Sessions Judge, Kalaburagi is concurrently appointed as the Presiding Officer of the court of Prl. District and Sessions Judge, Kalaburagi (Vacant Court), with immediate effect and until further orders.
BY ORDER OF THE HIGH COURT
PR. 162
ASHOK G. NIJAGANNAVAR
REGISTRAR GENERAL.
೧೦೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೨, ೨೦೧೮ ಭಾಗ ೨ಕೃಷಿ ಮಾರಾಟ ಇಲಾಖೆ
ಕೃಷಿ ಮಾರಾಟ ನಿರ್ದೇಶಕರ ಕಛೇರಿ, ನಂ.16, 2ನೇ ರಾಜಭವನ ರಸ್ತೆ, ಪಿ.ಬಿ.ನಂ.5309, ಬೆಂಗಳೂರು
ಅಧಿಸೂಚನೆ
ಸಂಖ್ಯೆ : ಕೃಮಾಇ/ಸಿಬ್ಬಂದಿ/54/ಪ್ರೊಸನಿ(ಹೈಕ) 2017, ಬೆಂಗಳೂರು, ದಿನಾಂಕ: 20-11-2017.
ಕರ್ನಾಟಕ ಗೆಜೆಟೆಡ್ ಪ್ರೊಬೇಷನರುಗಳ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕ) ನಿಯಮಗಳು, 1997 ರಡಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗವು ಗ್ರೂಪ್-ಬಿ ವೃಂದದ ಪರೀಕ್ಷಾರ್ಥ ಸಹಾಯಕ ನಿರ್ದೇಶಕರ (ಹೈದ್ರಾಬಾದ್-ಕರ್ನಾಟಕ ಸ್ಥಳೀಯ ವೃಂದ) ಹುದ್ದೆಗೆ ವೇತನ ಶ್ರೇಣಿ `. 22800-600-24600-700-28800-800-33600-900-39000-1050-43200 ರಲ್ಲಿ ಶ್ರೀ ಭೀಮರಾಯ ತಂದೆ: ಮಾರ್ಕಂಡಪ್ಪ ಕಲ್ಲೂರು, ಕಲ್ಲೂರು ಅಂಚೆ, ಮಾನ್ವಿ ತಾಲ್ಲೂಕು-584118 ಇವರನ್ನು ಆಯ್ಕೆ ಮಾಡಿ ಅಧಿಸೂಚನೆ ಸಂ:ಇ(1)574/2017-18/ಪಿಎಸ್‌ಸಿ, ದಿನಾಂಕ: 30-06-2017ರಲ್ಲಿ ಕೃಷಿ ಮಾರಾಟ ಇಲಾಖೆಗೆ ಹಂಚಿಕೆ ಮಾಡಿ ದಿನಾಂಕ:13-07-2017ರ ಕರ್ನಾಟಕ ರಾಜ್ಯ ಪತ್ರದಲ್ಲಿ ಅಧಿಕೃತವಾಗಿ ಪ್ರಕಟಣೆ ಹೊರಡಿಸಿದ್ದು, ಸದರಿಯವರನ್ನು ಈ ಕೆಳಕಂಡ ಷರತ್ತಿಗಳೊಪಟ್ಟು ಹಾಗೂ ಎರಡು ವರ್ಷಗಳ ಪರಿವೀಕ್ಷಣೆಯ ಮೇಲೆ ನೇಮಕ ಮಾಡಿ ಸ್ಥಳ ನಿಯುಕ್ತಿಗೊಳಿಸಲಾಗಿದೆ.
| ಅಭ್ಯರ್ಥಿಯ ವಿವರ | ನೇಮಕ ಮಾಡಿ ಸ್ಥಳ ನಿಯುಕ್ತಿಗೊಳಿಸಲಾದ ಕಛೇರಿ ವಿವರ |
| ಶಿ ೕ ಭೀಮರಾಯ ತಂದೆ: ಮಾರ್ಕಂಡಪ್ಪ, ್ರ ಕಲ್ಲೂರು, ಕಲ್ಲೂರು ಅಂಚೆ, ವ iಾನ್ವಿ ತಾಲ್ಲೂಕು-584118 | ಸ ಹಾಯಕ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಯಾದಗಿರಿ. |
ಷರತ್ತುಗಳು :
1. ಈ ನೇಮಕಾತಿಯು ಕರ್ನಾಟಕ ಗೆಜೆಟೆಡ್ ಪ್ರೊಬೇಷನರ್‌ಗಳ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕ) ನಿಯಮಗಳು, 1997ರ ನೇಮಕಾತಿ, ಕರ್ನಾಟಕ ನಾಗರೀಕ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು 1977 ಹಾಗೂ ಇತರೆ ಸೇವಾ ಷರತ್ತುಗಳು ಆಗಿಂದ್ದಾಗ್ಗೆ ಜಾರಿಯಲ್ಲಿರುವ ನಿಯಮ/ಆದೇಶಗಳ ಅಧೀನಕ್ಕೆ ಒಳಪಟ್ಟಿರುತ್ತದೆ.
2. ಹುದ್ದೆಗೆ ಹಾಜರಾದ ದಿನಾಂಕದಿಂದ ಎರಡು ವರ್ಷಗಳ ಕಾಲ ಪರೀಕ್ಷಾರ್ಥ ಅಭ್ಯರ್ಥಿಯಾಗಿದ್ದು, ಪರೀಕ್ಷಾರ್ಥ ಅವಧಿಯಲ್ಲಿ ನೇಮಕಾತಿಗೆ ನಿಗಧಿಪಡಿಸಲಾದ ಅಕೌಂಟ್ಸ್ ಹೈಯರ್, ಮಾರ್ಕೆಟಿಂಗ್, ಕನ್ನಡ ಭಾಷಾ ಪರೀಕ್ಷೆ, ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ, ಜನರಲ್ ಲಾ ವಿಭಾಗ-1 ಮತ್ತು 2 ರಲ್ಲಿ ಕಡ್ಡಾಯವಾಗಿ ಉತ್ತೀರ್ಣರಾಗತಕ್ಕದ್ದು.
3. ಸದರಿಯವರು ಈಗಾಗಲೇ ಸರ್ಕಾರಿ ಸೇವೆಯಲ್ಲಿರುವುದರಿಂದ, ಅಭ್ಯರ್ಥಿಯು ಕೆಲಸಕ್ಕೆ ಹಾಜರಾಗುವ ಸಂದರ್ಭದಲ್ಲಿ ಅವರು ಈ ಹಿಂದೆ ಕೆಲಸ ನಿರ್ವಹಿಸಿದ ಕಛೇರಿ ಮುಖ್ಯಸ್ಥರಿಂದ ಪಡೆದ ಬಿಡುಗಡೆ ಪತ್ರ/ಬೇಬಾಕಿ ಪ್ರಮಾಣ ಪತ್ರ/ಯಾವುದೇ ಇಲಾಖಾ ವಿಚಾರಣೆ ಇಲ್ಲದಿರುವ ಬಗ್ಗೆ ದೃಡೀಕರಣ ಪತ್ರಗಳನ್ನು ಒದಗಿಸತಕ್ಕದ್ದು.
4. ಅಭ್ಯರ್ಥಿಯು ಆದೇಶ ತಲುಪಿದ 15 ದಿನಗಳೊಳಗಾಗಿ ಸೇವೆಗೆ ವರದಿ ಮಾಡಿಕೊಳ್ಳತಕ್ಕದ್ದು, ತಪ್ಪಿದಲ್ಲಿ ಅಭ್ಯರ್ಥಿಯ ನೇಮಕಾತಿಯನ್ನು ರದ್ದುಪಡಿಸಲಾಗುವುದು.
5. ಅಭ್ಯರ್ಥಿಯು ನೀಡಿರುವ ಮಾಹಿತಿ/ಪ್ರಮಾಣ ಪತ್ರ/ಇನ್ನಿತರೆ ದಾಖಲೆಗಳು ಪರಿಶೀಲನೆಯ ನಂತರ ತಪ್ಪು ಎಂದು ಕಂಡುಬಂದಲ್ಲಿ ಯಾವುದೇ ಮೂನ್ಸೂಚನೆಯನ್ನು ನೀಡದೆ ತಕ್ಷಣದಿಂದ ಸೇವೆಯಿಂದ ತೆಗೆದು ಹಾಕಲಾಗುವುದು.
6. ಕರ್ನಾಟಕ ಲೋಕಸೇವಾ ಆಯೋಗದ ದಿನಾಂಕ:01-07-2017ರ ಪತ್ರದಲ್ಲಿ ನಮೂದಿಸಿದಂತೆ ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳ ನೇಮಕಾತಿಯು ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಹೂಡಲಾದ ರಿಟ್ ಅರ್ಜಿ ಸಂ:202671-673/2015 ಹಾಗೂ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ಅರ್ಜಿ ಸಂ: 5553-56/2015, 2351/2017 ಮತ್ತು 2819/2017 ದಾಖಲಾಗಿದ್ದು ಇವುಗಳ ಅಂತಿಮ ತೀರ್ಪಿಗೆ ಬದ್ಧವಾಗಿರುತ್ತದೆಂದು ಹಾಗೂ ಸದರಿ ಪ್ರಕರಣಗಳನ್ನು ಹೊರತುಪಡಿಸಿ ಈ ವಿಷಯದ ಬಗ್ಗೆ ಮುಂದೆ ನ್ಯಾಯಾಲಯಗಳು ನೀಡಬಹುದಾದ ಆದೇಶ/ತೀರ್ಪಿಗೆ ಒಳಪಟ್ಟಿರುತ್ತದೆ.
ಈ ಅಧಿಸೂಚನೆಯನ್ನು ನೋಂದಾಯಿತ ಅಂಚೆ ಮುಖಾಂತರ ರವಾನಿಸಿದ ದಿನಾಂಕದಿಂದ 15 ದಿನಗಳೊಳಗಾಗಿ ಅಭ್ಯರ್ಥಿಯು ಸಹಾಯಕ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಯಾದಗಿರಿ ಇಲ್ಲಿ ಕರ್ತವ್ಯಕ್ಕೆ ಹಾಜರಾಗತಕ್ಕದ್ದು. ಇದಕ್ಕೆ ತಪ್ಪಿದಲ್ಲಿ ಅಭ್ಯರ್ಥಿಯ ನೇಮಕಾತಿಯು ರದ್ದಾಗುವುದು.
PR. 111
ಎಂ.ಬಿ.ರಾಜೇಶ್ ಗೌಡ
SC. 25
ನಿರ್ದೇಶಕರುಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೨, ೨೦೧೮ ೧೦೭
ಕಂದಾಯ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಕಂಇ 50 ಎಲ್ಆರ್ಎ 2017, ಬೆಂಗಳೂರು, ದಿನಾಂಕ: 07-11-2017.
ದಿನಾಂಕ:02-06-2017ರಲ್ಲಿ ಉಪವಿಭಾಗಧಿಕಾರಿ, ಮಂಗಳೂರು ಉಪವಿಭಾಗ ಇವರನ್ನು ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ತಾಲ್ಲೂಕು ಭೂ ನ್ಯಾಯಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಿ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿ, ಅವರ ಬದಲಿಗೆ ವಿಶೇಷ ಭೂ ಸ್ವಾಧೀನಾಧಿಕಾರಿ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB), ಮಂಗಳೂರು (ಬೈಕಂಪಾಡಿಯಾ) ಇವರನ್ನು ಮಂಗಳೂರು ತಾಲ್ಲೂಕು ಭೂನ್ಯಾಯ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಿಸಿ ಆದೇಶಿಸಲಾಗಿದೆ.
PR. 153
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC. 50
ಬಾಲರಾಜ್ ದೇವರಖದ್ರಾ
ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ(ಭೂ ಸುಧಾರಣೆ).
ಕಂದಾಯ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಕಂಇ 214 ಎಲ್ಆರ್ಎ 2016, ಬೆಂಗಳೂರು, ದಿನಾಂಕ: 14-03-2017.
ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ 214 ಎಲ್ಆರ್ಎ 2016, ದಿನಾಂಕ: 18-11-16ರನ್ವಯ ಕರ್ನಾಟಕ ಭೂಸುಧಾರಣಾ ಕಾಯ್ದೆ, 1961ರ ಕಲಂ 48ರ ಉಪಕಲಂ 1 ರಿಂದ 3ರನ್ವಯ ಭೂ ನ್ಯಾಯಾಮಂಡಳಿಯ ಅಧ್ಯಕ್ಷರಾಗಿ ಹಾಲಿ ಕೆಲಸ ನಿರ್ವಹಿಸುತ್ತಿರುವವರನ್ನು ಬದಲಿಸಿ, ಸದರಿಯವರ ಜಾಗಕ್ಕೆ ಈ ಕೆಳಕಂಡವರನ್ನು ನಿರ್ದಿಷ್ಠಾಧಿಕಾರಿಗಳನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಿಸಲಾಗಿದೆ.
ಭೂ ನ್ಯಾಯ ಮಂಡಳಿ ಅಧ್ಯಕ್ಷರ ಬದಲಾವಣೆ ಬಗ್ಗೆ:
| ಕ್ರ. ಸ ಂ. | ಬ ೂ ನ್ಯಾಯ ಮಂಡಳಿ ಹೆಸರು | ಹಾಲಿ ನೇಮಕಗೊಂಡಿರುವ ಭೂನ್ಯಾಯ ವ ುಂಡಳಿಯ ಅಧ್ಯಕ್ಷರು (ನಮೂನೆ-7ರ ಅರ್ಜಿಗಳು) | ಬದಲಿ ಅಧ್ಯಕ್ಷರನ್ನಾಗಿ ನೇಮಿಸಬೇಕಾದ ಅಧಿಕಾರಿಯ ಹೆಸರು/ಪದನಾಮ |
| 1 | ಬ ಳ ೆ ಗಾವಿ ತಾಲ್ಲೂಕು | ಆಯುಕ್ತರು, ನಗರಾಭಿವೃದ್ಧಿ ಪ್ರಾಧಿಕಾರಿ, ಬೆಳಗಾವಿ. | ಅಪರ ಜಿಲ್ಲಾಧಿಕಾರಿಗಳು, ಬ ಳ ೆ ಗಾವಿ |
ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ 214 ಎಲ್ಆರ್ಎ 2016, ದಿನಾಂಕ: 18-11-16ರನ್ವಯ ಕರ್ನಾಟಕ ಭೂಸುಧಾರಣಾ ಕಾಯ್ದೆ, 1961ರ [1962:ಕರ್ನಾಟಕ ಕಾಯ್ದೆ 10] ಕಲಂ 77ಎ ಉಪಕಲಂ (1)ರ ಅನುಸಾರ 7ಎ ಅರ್ಜಿ ವಿಲೇವಾರಿಗೆ ಸಕ್ಷಮ ಪ್ರಾಧಿಕಾರಿಯಾಗಿ ಹಾಲಿ ಕೆಲಸ ನಿರ್ವಹಿಸುತ್ತಿರುವವರನ್ನು ಬದಲಿಸಿ ಸದರಿಯವರ ಸ್ಥಾನಕ್ಕೆ ಕೆಳಕಂಡವರನ್ನು ಸಕ್ಷಮ ಪ್ರಾಧಿಕಾರಿಯನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಿಸಿ ಆದೇಶಿಸಲಾಗಿದೆ.
7ಎ ಅರ್ಜಿಗಳ ವಿಲೇವಾರಿ ಬಗ್ಗೆ ಸಕ್ಷಮ ಅಧಿಕಾರಿಗಳ ಬದಲಾವಣೆ ಬಗ್ಗೆ:
| ಕ್ರ. ಸ ಂ. | ತಾಲ್ಲೂಕು | ಹಾಲಿ ನೇಮಕಗೊಂಡಿರುವ 7ಎ ಅರ್ಜಿಗಳ ವಿಲೇವಾರಿಗೆ ಸಕ್ಷಮ ಅಧಿಕಾರಿಗಳು | ಬದಲಾವಣೆ ಮಾಡಿ ನೇಮಕಗೊಳಿಸಬಹುದಾದ ಅಧಿಕಾರಿಗಳು |
| 1 | ಬ ಳ ೆ ಗಾವಿ ತಾಲ್ಲೂಕು | ಆಯುಕ್ತರು, ನಗರಾಭಿವೃದ್ಧಿ ಪ್ರಾಧಿಕಾರಿ, ಬೆಳಗಾವಿ. | ಅಪರ ಜಿಲ್ಲಾಧಿಕಾರಿಗಳು, ಬ ಳ ೆ ಗಾವಿ |
PR. 154
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC. 50
ಬಾಲರಾಜ್ ದೇವರಖದ್ರಾ
ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ(ಭೂ ಸುಧಾರಣೆ).
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೧೦೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೨, ೨೦೧೮ ಭಾಗ ೨ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವಾಲಯ
ಮಾರ್ಪಾಡು ಆದೇಶ
ಸಂಖ್ಯೆ : ಮಮಇ 211 ಮಭಾಬ 2017, ಬೆಂಗಳೂರು, ದಿನಾಂಕ : 07-11-2017.
ಮಹಿಳೆಯರ ಮತ್ತು ಮಕ್ಕಳ ಸಾಗಾಣೆ ಹಾಗೂ ಬಾಲವೇಶ್ಯಾ ಪದ್ಧತಿಯನ್ನು ತಡೆಗಟ್ಟಲು ಜಿಲ್ಲೆ/ತಾಲ್ಲೂಕು ಮತ್ತು ಗ್ರಾಮ ಮಟ್ಟದಲ್ಲಿ ರಚಿಸಲಾಗಿರುವ ಸಮಿತಿಯನ್ನು ಪುನರ್ ರಚಿಸಿ, ದಿನಾಂಕ : 04-06-2013ರ ಸರ್ಕಾರಿ ಆದೇಶ ಸಂಖ್ಯೆ : ಮಮಇ 128 ಮಮಅ 2012ರ ಆದೇಶ ಭಾಗದ (ಆ)ರಲ್ಲಿ ತಾಲ್ಲೂಕು ಮಟ್ಟದ ಸಮಿತಿಯನ್ನು ರಚಿಸಲಾಗಿರುತ್ತದೆ. ಸದರಿ ಸಮಿತಿಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯವರನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿರುತ್ತದೆ. ಸದರಿ ಅಧಿಕಾರಿಯವರನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ, ಪ್ರಸ್ತಾಪಿತ ತಾಲ್ಲೂಕು ಮಟ್ಟದ ಸಮಿತಿಗೆ ಸಹ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶಿಸಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, PR – 276
ಸಂಧ್ಯಾ ಎಲ್. ನಾಯಕ್
ಸರ್ಕಾರದ ಅಧೀನ ಕಾರ್ಯದರ್ಶಿ- I
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು
ಹಿರಿಯ ನಾಗರಿಕರ ಸಬಲೀಕರಣ ಇಲಾಖೆ
ಕರ್ನಾಟಕ ವಿಧಾನ ಪರಿಷತ್ತು ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಕವಿಪ : ಆ-1 : 65 : ಜಂಟಿ-ಉಕಾ : ಪ್ರಭಾರ : 2018, ಬೆಂಗಳೂರು, ದಿನಾಂಕ : 12-03-2018.
2003 ಮತ್ತು 2017ನೇ ಸಾಲಿನ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ (ನೇಮಕಾತಿ ಹಾಗೂ ಸೇವಾ ಷರತ್ತುಗಳು) ನಿಯಮಾವಳಿಗಳ ನಿಯಮ 6(i)ರ ಪ್ರಕಾರ ಮಾನ್ಯ ಸಭಾಪತಿಯವರಿಗೆ ಪ್ರದತ್ತವಾಗಿರುವ ಅಧಿಕಾರದ ರೀತ್ಯಾ ಶ್ರೀಮತಿ ಎಸ್. ನಿರ್ಮಲ, ಉಪ ಕಾರ್ಯದರ್ಶಿ ಇವರನ್ನು (ಅಪರ ಕಾರ್ಯದರ್ಶಿ ಹುದ್ದೆಯನ್ನು ಜಂಟಿ ಕಾರ್ಯದರ್ಶಿ ಹುದ್ದೆಗೆ ನಿಮ್ನೀಕರಣಗೊಳಿಸಿರುವುದರಿಂದ ಖಾಲಿಯಿರುವ ಜಂಟಿ ಕಾರ್ಯದರ್ಶಿ ಹುದ್ದೆಗೆ) ಸಿವಿಲ್ ಅಪೀಲ್ ಸಂಖ್ಯೆ : 2368/2011-ಬಿ.ಕೆ.ಪವಿತ್ರ ಮತ್ತು ಇತರರು ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯವು ನೀಡಿರುವ ತೀರ್ಪು ಹಾಗೂ ಈ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಹೊರಡಿಸಿರುವ ಸುತ್ತೋಲೆ ಸಂಖ್ಯೆ : ಸಿಆಸುಇ/639/ಸೆನೆನಿ/2017, ದಿನಾಂಕ : 28-02-2018ರನ್ವಯ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ ನಿಯಮ 32ರ ಪ್ರಕಾರ ಜಂಟಿ ಕಾರ್ಯದರ್ಶಿ ಹುದ್ದೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶ ಹೊರಡಿಸುವವರೆಗೆ ಸ್ವತಂತ್ರ ಪ್ರಭಾರದಲ್ಲಿರಿಸಲಾಗಿದೆ.
ಮಾನ್ಯ ಸಭಾಪತಿಯವರ ಆದೇಶಾನುಸಾರ, PR-277
ವೆಂಕನಗೌಡ ಪಾಟೀಲ್
SC-50
ಉಪ ಕಾರ್ಯದರ್ಶಿ, ಕರ್ನಾಟಕ ವಿಧಾನ ಪರಿಷತ್ತು.
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.