ಸಂಪುಟ ೧೫೩
Volume 153
ಬೆಂಗಳೂರು, ಗುರುವಾರ, ಮೇ ೧೭, ೨೦೧೮ (ವೈಶಾಖ ೨೭, ಶಕ ವರ್ಷ ೧೯೪೦)
Bengaluru, Thursday, May 17, 2018 (Vaishakha 27, Shaka Varsha 1940)
ಸಂಚಿಕೆ ೨೦
Issue 20
ಭಾಗ ೫
ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ
ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು
ಕರ್ನಾಟಕ ಲೋಕಸೇವಾ ಆಯೋಗ, "ಉದ್ಯೋಗಸೌಧ", ಬೆಂಗಳೂರು – 560 001
ತಿದ್ದುಪಡಿ ಅಧಿಸೂಚನೆ
ಸಂಖ್ಯೆ: ಪಿಎಸ್‌ಸಿ 1 ಆರ್‌ಟಿಬಿ-2/2017, ದಿನಾಂಕ: 24-04-2018
ಆಯೋಗವು ಕರ್ನಾಟಕ ನಾಗರಿಕ ಸೇವೆಗಳು (ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿ ಹಾಗೂ ಆಯ್ಕೆ) (ಸಾಮಾನ್ಯ) ನಿಯಮಗಳು 2006 ಹಾಗೂ 2013 ಮತ್ತು 2015ರ ತಿದ್ದುಪಡಿ ನಿಯಮಗಳನ್ವಯ ಗ್ರೂಪ್ "ಎ" ತಾಂತ್ರಿಕ ಮತ್ತು ಗ್ರೂಪ್ "ಬಿ" ವೃಂದದ ತಾಂತ್ರಿಕ / ತಾಂತ್ರಿಕೇತರ ಹುದ್ದೆಗಳನ್ನು ಭರ್ತಿ ಮಾಡಲು ದಿ: 23-03-2018 ರಂದು ಅಧಿಸೂಚನೆಯನ್ನು ಹೊರಡಿಸಿ ಅರ್ಹ ಅಭ್ಯರ್ಥಿಗಳಿಂದ Online ಮೂಲಕ ಅರ್ಜಿಗಳನ್ನು ಸಲ್ಲಿಸಲು ದಿ : 24-04-2018 ಅನ್ನು ಕೊನೆಯ ದಿನಾಂಕವನ್ನಾಗಿ ನಿಗದಿಪಡಿಸಲಾಗಿತ್ತು.
ನಿರ್ದೇಶಕರು, ಅಲ್ಪಸಂಖ್ಯಾತರ ನಿರ್ದೇಶನಾಲಯ, ಇವರು ದಿನಾಂಕ: 23-04-2018 ರ ಪತ್ರದೊಂದಿಗೆ ಸಲ್ಲಿಸಿರುವ ದಿ: 23-04-2018ರ ಸರ್ಕಾರದ ಆದೇಶದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯದಲ್ಲಿನ ಅಲ್ಪಸಂಖ್ಯಾತರ ವಸತಿ ಪದವಿ ಪೂರ್ವ ಕಾಲೇಜುಗಳಲ್ಲಿನ ಬಿಸ್‌ನೆಸ್ ಸ್ಟಡೀಸ್ ಮತ್ತು ಅಕೌಂಟೆನ್ಸಿ ಉಪನ್ಯಾಸಕರ ಹುದ್ದೆಗಳ ವಿದ್ಯಾರ್ಹತೆಗೆ ಸಂಬಂಧಿಸಿದಂತೆ "ಅಂಗೀಕೃತ ವಿಶ್ವವಿದ್ಯಾಲಯದಿಂದ ಕಾಮರ್ಸ್ ಟೀಚಿಂಗ್ ಮೆಥಡ್‌ನಲ್ಲಿ ಬಿ.ಎಡ್ ಪದವಿ ಹೊಂದಿರಬೇಕು ಎಂದು ನಿಗದಿಪಡಿಸಿರುವ ಷರತ್ತನ್ನು ದಿ: 23-03-2018ರ ಅಧಿಸೂಚನೆಗೆ ಮಾತ್ರ ಸಡಿಲಿಸಿ" ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಕಾಮರ್ಸ್ ಟೀಚಿಂಗ್ ಮೆಥಡ್‌ನಲ್ಲಿ ಬಿ.ಎಡ್ ಪದವಿ ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡುವುದು ಕಾಮರ್ಸ್ ಟೀಚಿಂಗ್ ಮೆಥಡ್‌ನಲ್ಲಿ ಬಿ.ಎಡ್ ಪದವಿ ಹೊಂದಿರುವ ಅಭ್ಯರ್ಥಿಗಳು ಲಭ್ಯವಾಗದ ಪಕ್ಷದಲ್ಲಿ ಅಂಗೀಕೃತ ವಿಶ್ವವಿದ್ಯಾಲಯದಿಂದ ಅಡ್ಮಿನಿಸ್ಟ್ರೇಷನ್ / ಇತಿಹಾಸ / ರಾಜ್ಯಶಾಸ್ತ್ರ / ಅರ್ಥಶಾಸ್ತ್ರ / ಸಮಾಜಶಾಸ್ತ್ರ / ಭೂಗೋಳಶಾಸ್ತ್ರ ವಿಷಯಗಳಲ್ಲಿ ಬಿ.ಎಡ್ ಪದವಿ ಹೊಂದಿರುವ ಅಭ್ಯರ್ಥಿಗಳನ್ನು ನೇಮಕಾತಿಗೆ ಪರಿಗಣಿಸತಕ್ಕದ್ದು" ಎಂದು ಆದೇಶವಾಗಿದ್ದು, ಸದರಿ ಆಂಶವನ್ನು ಬಿಸ್‌ನೆಸ್ ಸ್ಟಡೀಸ್ ಮತ್ತು ಅಕೌಂಟೆನ್ಸಿ ಉಪನ್ಯಾಸಕರ ಹುದ್ದೆಗಳಿಗೆ ಪರಿಗಣಿಸುವಂತೆ ಕೋರಿರುವುದರಿಂದ ಈ ಹುದ್ದೆಗಳೂ ಸೇರಿದಂತೆ ಅಧಿಸೂಚನೆಯಲ್ಲಿನ ಎಲ್ಲಾ ಹುದ್ದೆಗಳಿಗೆ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಹೆಚ್ಚಿನ ಕಾಲಾವಕಾಶ ನೀಡುವ ಸಲುವಾಗಿ ದಿ: 23-03-2018ರ ಅಧಿಸೂಚನೆಯಲ್ಲಿನ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ್ದ ಕೊನೆಯ ದಿನಾಂಕವನ್ನು ಕೆಳಕಂಡಂತೆ ವಿಸ್ತರಿಸಲಾಗಿದೆ.
• ಅರ್ಜಿ ಸಲ್ಲಿಸಲು ವಿಸ್ತರಿಸಿ ನಿಗದಿಪಡಿಸಿದ ಕೊನೆಯ ದಿನಾಂಕ :: 24-05-2018
• ಶುಲ್ಕ ಪಾವತಿಸಲು ವಿಸ್ತರಿಸಿ ನಿಗದಿಪಡಿಸಿದ ಕೊನೆಯ ದಿನಾಂಕ :: 25-05-2018 R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297 ೯೨೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೭, ೨೦೧೮ ಭಾಗ ೫ FORM-IV (See Rule 12)
NOTICE DATED : 02-04-2018
It is hereby notified that the undersigned has changed his name from RAJU S/O. YAMANAVVA MADAR to RAJU S/O. YAMANAPPA MUNAVALLI.
PD-C/N-39
RAJU S/O. YAMANAVVA MADAR
SC – 10
FORM-IV
(See Rule 12)
NOTICE
Dated : 13-04-2018.
It is hereby notified that the undersigned has changed his name from YAMANAPPA LAXMAN MADAR to YAMANAPPA LAXMAN HADIMANI.
PD-C/N-40
YAMANAPPA LAXMAN MADAR
SC - 10
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.