ಸಂಪುಟ ೧೫೩
Volume 153
ಬೆಂಗಳೂರು, ಗುರುವಾರ, ಸೆಪ್ಟೆಂಬರ್ ೧೩, ೨೦೧೮ (ಭಾದ್ರಪದ ೨೨, ಶಕ ವರ್ಷ ೧೯೪೦
ಬೆಂಗಳೂರು, ಗುರುವಾರ,
rsday, September 13, 2018 (Bhadrapada 22, Shaka Varsha 1940
Bengaluru, Thursday, September 13, 2018 (Bhadrapada 22
, ಶಕ ವರ್ಷ ೧೯೪೦)
, Shaka Varsha 1940)
ಸಂಚಿಕೆ ೩೭
Issue 37
ಭಾಗ ೧
ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ
ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ
ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ
ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು
ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವಾಲಯ
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವಾಲಯ
ವಸತಿ ಇಲಾಖೆಯ ವ್ಯಾಪ್ತಿಯಲ್ಲಿರುವ ಎಲ್ಲಾ ಕೌಶಲ್ಯ ಶಾಲೆಗಳಿಗೆ ನೋಡೆಲ್ ಅಧಿಕಾರಿಯನ್ನು ನೇಮಕ ಮಾಡುವ ಬಗ್ಗೆ ವಿಷಯ : ವಸತಿ ಇಲಾಖೆಯ ವ್ಯಾಪ್ತಿಯಲ್ಲಿರುವ ಎಲ್ಲಾ
ೆಗಳಿಗೆ ನೋಡೆಲ್ ಅಧಿಕಾರಿಯನ್ನು ನೇಮಕ ಮಾಡುವ ಬಗ್ಗೆ ಓದಲಾಗಿದೆ 1) ಸರ್ಕಾರದ ಆದೇಶ ಸಂಖ್ಯೆ:
ಸರ್ಕಾರದ ಆದೇಶ ಸಂಖ್ಯೆ: ಸಿ.ಅ.ಸು.ಇ 164 ಸಉಸೇ 2016, ದಿನಾಂಕ: 24.09.2016
ಸಉಸೇ 2016, ದಿನಾಂಕ: 24.09.2016 :
2) ಸರ್ಕಾರಿ ಆದೇಶ ಸಂಖ್ಯೆ
ಆದೇಶ ಸಂಖ್ಯೆ: ಸಿ.ಅ.ಸು.ಇ 04 ಎಆರ್ಬಿ 2016, ದಿನಾಂಕ: 07.09.2017
ಪ್ರಸ್ತಾವನೆ:
ಮೇಲೆ ಓದಲಾದ (1)ರ ಸರ್ಕಾರಿ ಆದೇಶದಲ್ಲಿ ರಾಜ್ಯ ಸರ್ಕಾರವು 2016 17ರ ಆರ್ಥಿಕ ವರ್ಷದ ತನ್ನ ಆಯವ್ಯಯ ಭಾಷಣದಲ್ಲಿ (1)ರ ಸರ್ಕಾರಿ ಆದೇಶದಲ್ಲಿ ರಾಜ್ಯ ಸರ್ಕಾರವು 2016-17ರ ಆರ್ಥಿಕ ವರ್ಷದ ತನ್ನ ಆಯವ್ಯಯ ಭಾಷಣದಲ್ಲಿ ಘೋಷಿಸಿದಂತೆ ನೂತನವಾಗಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯನ್ನು ಸೃಜಿಸಲಾಗಿದೆ. ರಾಜ್ಯದ ವಿವಿಧ ಇಲಾಖೆಗಳ ಘೋಷಿಸಿದಂತೆ ನೂತನವಾಗಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯನ್ನು ಸೃಜಿಸಲಾಗಿದೆ. ರಾಜ್ಯದ ವಿವಿಧ ಇಲಾಖೆಗಳ ಘೋಷಿಸಿದಂತೆ ನೂತನವಾಗಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯನ್ನು ಸೃಜಿಸಲಾಗಿದೆ. ರಾಜ್ಯದ ವಿವಿಧ ಇಲಾಖೆಗಳ ಕಾರ್ಯಕ್ರಮಗಳನ್ನು ಮಿಷನ್ ಮೋಡ್ ಮೂಲಕ ಅನುಷ್ಠಾನಗೊಳಿಸಲು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಮಿಷನ್ ಮೋಡ್ ಮೂಲಕ ಅನುಷ್ಠಾನಗೊಳಿಸಲು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಕಾರ್ಯಕ್ರಮಗಳನ್ನು ಮಿಷನ್ ಮೋಡ್ ಮೂಲಕ ಅನುಷ್ಠಾನಗೊಳಿಸಲು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಚಟುವಟಿಕೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಹೊಸದಾಗಿ ಸೃಜಿಸಿದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಗೆ ಸೇರ್ಪಡೆ ಚಟುವಟಿಕೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಹೊಸದಾಗಿ ಸೃಜಿಸಿದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಗೆ ಸೇರ್ಪ ಚಟುವಟಿಕೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಹೊಸದಾಗಿ ಸೃಜಿಸಿದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಗೆ ಸೇರ್ಪ ೋದನೆಯನ್ನು ಕೋರಲಾಗಿತ್ತು. ಸದರಿ ಹಂಚಿಕೆಗೆ ದಿನಾಂಕ: 17.05.2017 ರಂದು ಸಚಿವ ಸಂಪುಟವು ಅನುಮೋದನೆಯನ್ನು ನೀಡಿದೆ. ೋದನೆಯನ್ನು ಕೋರಲಾಗಿತ್ತು. ಸದರಿ ಹಂಚಿಕೆಗೆ ದಿನಾಂಕ: 17.05.2017 ರಂದು ಸಚಿವ ಸಂಪುಟವು ಅನುಮೋದನೆಯನ್ನು ನೀಡಿದೆ. ಮಾಡಲು ಅನುಮೋದನೆಯನ್ನು ಕೋರಲಾಗಿತ್ತು. ಸದರಿ ಹಂಚಿಕೆಗೆ ದಿನಾಂಕ: 17.05.2017 ರಂದು ಸಚಿವ ಸಂಪುಟವು ಅನುಮೋದನೆಯನ್ನು ನೀಡಿದೆ.
ಸದರಿ ಸಚಿವ ಸಂಪುಟ ಟಿಪ್ಪಣಿಯಲ್ಲಿ ವ್ಯವಹಾರ ನಿಯಮಗಳಡಿ ವಿಷಯಗಳ ಹಂಚಿಕೆಯಲ್ಲಿ ಹೊಸದಾಗಿ ಸೃಜಿಸಿದ ನಿಯಮಗಳಲ್ಲಿ ಸದರಿ ಸಚಿವ ಸಂಪುಟ ಟಿಪ್ಪಣಿಯಲ್ಲಿ ವ್ಯವಹಾರ ನಿಯಮಗಳಡಿ ವಿಷಯಗಳ ಹಂಚಿಕೆಯಲ್ಲಿ ಹೊಸದಾಗಿ ಸೃಜಿಸಿದ ನಿಯಮಗಳಲ್ಲಿ ಸದರಿ ಸಚಿವ ಸಂಪುಟ ಟಿಪ್ಪಣಿಯಲ್ಲಿ ವ್ಯವಹಾರ ನಿಯಮಗಳಡಿ ವಿಷಯಗಳ ಹಂಚಿಕೆಯಲ್ಲಿ ಹೊಸದಾಗಿ ಸೃಜಿಸಿದ ನಿಯಮಗಳಲ್ಲಿ ೕಲತೆ ಮತ್ತು ಜೀವನೋಪಾಯ ಇಲಾಖೆಯಡಿಯಲ್ಲಿ ಮೇಲೆ (2) ರಲ್ಲಿ ಓದಲಾದ ಸಿಆಸು ಇಲಾಖೆಯ ಆದೇಶದನ್ವಯ ಎಲ್ಲಾ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿಯಲ್ಲಿ ಮೇಲೆ (2) ರಲ್ಲಿ ಓದಲಾದ ಸಿಆಸು ಇಲಾಖೆಯ ಆದೇಶದನ್ವಯ ಎಲ್ಲಾ ೕಲತೆ ಮತ್ತು ಜೀವನೋಪಾಯ ಇಲಾಖೆಯಡಿಯಲ್ಲಿ ಮೇಲೆ (2) ರಲ್ಲಿ ಓದಲಾದ ಸಿಆಸು ಇಲಾಖೆಯ ಆದೇಶದನ್ವಯ ಎಲ್ಲಾ ಕೌಶಲ್ಯ ಅಭಿವೃದ್ಧಿ ಸಂಸ್ಥೆಗಳನ್ನು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವ್ಯಾಪ್ತಿಗೆ ತರಲು ಆದೇಶಿಸಲಾಗಿದೆ. ಅದರಂತೆ ಕೌಶಲ್ಯ ಅಭಿವೃದ್ಧಿ ಸಂಸ್ಥೆಗಳನ್ನು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವ್ಯಾಪ್ತಿಗೆ ತರಲು ಆದೇಶಿಸಲಾಗಿದೆ. ಅದ ಕೌಶಲ್ಯ ಅಭಿವೃದ್ಧಿ ಸಂಸ್ಥೆಗಳನ್ನು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವ್ಯಾಪ್ತಿಗೆ ತರಲು ಆದೇಶಿಸಲಾಗಿದೆ. ಅದ ಪಿಯಲ್ಲಿ ಬರುವ ಕೌಶಲ್ಯ ಶಾಲೆಗಳನ್ನು ಕೌಶಲ್ಯಾಭಿವೃದ್ಧಿ ಇಲಾಖೆಯಡಿ ತಂದು ಅದಕ್ಕೆ ಸಂಬಂಧಿಸಿದ ಚರ-ಸ್ಥಿರ ಆಸ್ತಿಗೆ ಪಿಯಲ್ಲಿ ಬರುವ ಕೌಶಲ್ಯ ಶಾಲೆಗಳನ್ನು ಕೌಶಲ್ಯಾಭಿವೃದ್ಧಿ ಇಲಾಖೆಯಡಿ ತಂದು ಅದಕ್ಕೆ ಸಂಬಂಧಿಸಿದ ಚರ ವಸತಿ ಇಲಾಖೆಯ ವ್ಯಾಪಿಯಲ್ಲಿ ಬರುವ ಕೌಶಲ್ಯ ಶಾಲೆಗಳನ್ನು ಕೌಶಲ್ಯಾಭಿವೃದ್ಧಿ ಇಲಾಖೆಯಡಿ ತಂದು ಅದಕ್ಕೆ ಸಂಬಂಧಿಸಿದ ಚರ ಸಂಬಂಧಿಸಿದ ಕಡತಗಳೊಂದಿಗೆ ಅಧಿಕಾರಿ, ಸಿಬ್ಬಂದಿಗಳನ್ನೂ ಸಹ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಗೆ ವರ್ಗಾಹಿಸಲು ಸಂಬಂಧಿಸಿದ ಕಡತಗಳೊಂದಿಗೆ ಅಧಿಕಾರಿ, ಸಿಬ್ಬಂದಿಗಳನ್ನೂ ಸಹ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಗೆ ವರ್ಗಾಹಿಸಲು ಸಂಬಂಧಿಸಿದ ಕಡತಗಳೊಂದಿಗೆ ಅಧಿಕಾರಿ, ಸಿಬ್ಬಂದಿಗಳನ್ನೂ ಸಹ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಗೆ ವರ್ಗಾಹಿಸಲು ಕ್ರಮ ಕೈಗೊಳ್ಳಬೇಕಾಗಿರುತ್ತದೆ.
ಈ ಸಂಬಂಧ ಸರ್ಕಾರ ಆದೇಶವನ್ನು ಈ ಕೆಳಗಿನಂತೆ ಹೊರಡಿಸಲಾಗಿದೆ.
ಈ ಸಂಬಂಧ ಸರ್ಕಾರ ಆದೇಶವನ್ನು ಈ ಕೆಳಗಿನಂತೆ ಹೊರಡಿಸಲಾಗಿದೆ.
ಸರ್ಕಾರಿ ಆದೇಶ ಸಂಖ್ಯೆ: ಕೌಉಜೀಇ 60 ಕೌಗುಸೇ 2018 ಬೆಂಗಳೂರು, ದಿನಾಂಕ: 28.07.2018
ಸರ್ಕಾರಿ ಆದೇಶ ಸಂಖ್ಯೆ
ಕೌಉಜೀಇ 60 ಕೌಗುಸೇ 2018 ಬೆಂಗಳೂರು, ದಿನಾಂಕ: 28.07.2018
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ವಸತಿ ಇಲಾಖೆಯ ವ್ಯಾಪಿಯಲ್ಲಿ ಬರುವ
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ವಸತಿ ಇಲಾಖೆಯ ವ್ಯಾಪಿಯಲ್ಲಿ ಬರುವ ಕೌಶಲ್ಯ ಶಾಲೆಗಳನ್ನು
ಕೌಶಲ್ಯ ಶಾಲೆಗಳನ್ನು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ವರ್ಗಾಹಿಸಲಾಗಿದ್ದು ಹಸ್ತಾಂತರಿಸಿಕೊಳ್ಳಲು ನಿರ್ದೇಶಕರು, ಕೌಶಲ್ಯ ಮಿಷನ್ ನೋಡಲ್ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ವರ್ಗಾಹಿಸಲಾಗಿದ್ದು ಹಸ್ತಾಂತರಿಸಿಕೊಳ್ಳಲು ನಿರ್ದೇಶಕರು, ಕೌಶಲ್ಯ ಮಿಷನ್ ನೋಡಲ್ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ವರ್ಗಾಹಿಸಲಾಗಿದ್ದು ಹಸ್ತಾಂತರಿಸಿಕೊಳ್ಳಲು ನಿರ್ದೇಶಕರು, ಕೌಶಲ್ಯ ಮಿಷನ್ ನೋಡಲ್ ಅಧಿಕಾರಿಯನ್ನಾಗಿ ನೇಮಿಸಿ ಆದೇಶಿಸಿದೆ.
ಕೌಶಲ್ಯ ಶಾಲೆಗಳಿಗೆ ಸಂಬಂಧಿಸಿದ ಚರ
ಕೌಶಲ್ಯ ಶಾಲೆಗಳಿಗೆ ಸಂಬಂಧಿಸಿದ ಚರ-ಸ್ಥಿರ ಆಸ್ತಿ, ಋುಣ ಹಾಗೂ ಆಸ್ತಿ ದಾಯಿತ್ವಕ್ಕೆ ಸಂಬಂಧಪಟ್ಟ ಕಡತ
ಸ್ಥಿರ ಆಸ್ತಿ, ಋುಣ ಹಾಗೂ ಆಸ್ತಿ ದಾಯಿತ್ವಕ್ಕೆ ಸಂಬಂಧಪಟ್ಟ ಕಡತಗಳೊಂದಿಗೆ ಅಧಿಕಾರಿ, ಸಿಬ್ಬಂದಿಗಳನ್ನೂ ಸಹ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಗೆ ಈ ನೋಡಲ್ ಅಧಿಕಾರಿಯ ಮೂಲಕ ಕೂಡಲೇ ಸಿಬ್ಬಂದಿಗಳನ್ನೂ ಸಹ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಗೆ ಈ ನೋಡಲ್ ಅಧಿಕಾರಿಯ ಮೂಲಕ ಕೂಡಲೇ ಸಿಬ್ಬಂದಿಗಳನ್ನೂ ಸಹ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಗೆ ಈ ನೋಡಲ್ ಅಧಿಕಾರಿಯ ಮೂಲಕ ಕೂಡಲೇ ವರ್ಗಾಯಿಸಲು ಆದೇಶಿಸಲಾಗಿದೆ.
PR.384
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ನುಸಾರ ಮತ್ತು ಅವರ ಹೆಸರಿನಲ್ಲಿ, SC.50
ಈರಣ್ಣ
ಸರ್ಕಾರದ ಅಧೀನ ಕಾರ್ಯದ
ಅಧೀನ ಕಾರ್ಯದರ್ಶಿ
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ.
(೭೭೧)೭೭೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೩, ೨೦೧೮ ಭಾಗ ೧
ಕಾನೂನು ಸಚಿವಾಲಯ
ವಿಷಯ : ಕರ್ನಾಟಕ ರಾಜ್ಯದ ಅಧೀನ ನ್ಯಾಯಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯ
ಆಡಳಿತಾಧಿಕಾರಿಗಳ ಹುದ್ದೆಯ ವೇತನ ಶ್ರೇಣಿಯನ್ನು ದಿನಾಂಕ: 01.04.2003 ರಿಂದ ಅನ್ವಯವಾಗುವಂತೆ ನಿಗದಿಗೊಳಿಸುವ ಬಗ್ಗೆ.
ಓದಲಾಗಿದೆ : 1) ಸರ್ಕಾರಿ ಆದೇಶ ಸಂಖ್ಯೆ: ಲಾ145 ಎಲ್ಎಸಿ, 2009, ದಿನಾಂಕ: 16.12.2009.
2) ರಿಜಿಸ್ಟ್ರಾರ್ ಜನರಲ್, ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು-1 ರವರ
ಪತ್ರ ಸಂಖ್ಯೆ: LAC.I/220/96/(Sub-file), ದಿನಾಂಕ: 22.02.2012.
ಪ್ರಸ್ತಾವನೆ:
ಮೇಲೆ ಓದಲಾದ ಕ್ರಮ ಸಂಖ್ಯೆ: (1)ರ ಸರ್ಕಾರದ ಆದೇಶದಲ್ಲಿ ರಾಜ್ಯದ ಅಧೀನ ನ್ಯಾಯಾಲಯಗಳ 36 ಹುದ್ದೆಗಳು ಹಾಗೂ ಹೊಸದಾಗಿ ಸೃಜಿಸಲಾದ 2 ಹುದ್ದೆಗಳು ಒಟ್ಟು 38 ಮುಖ್ಯ ಆಡಳಿತಾಧಿಕಾರಿಗಳ ಹುದ್ದೆಗೆ ವೇತನ ಶ್ರೇಣಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ `. 11400-21600 ರಿಂದ `. 14050-25050 ರ ವೇತನ ಶ್ರೇಣಿಗೆ ಉನ್ನತೀಕರಿಸಲಾಗಿದೆ.
ಮೇಲೆ ಓದಲಾದ ಕ್ರಮ ಸಂಖ್ಯೆ: (2)ರ ಪತ್ರದಲ್ಲಿ ರಿಜಿಸ್ಟ್ರಾರ್ ಜನರಲ್ ಕರ್ನಾಟಕ ಉಚ್ಛ ನ್ಯಾಯಾಲಯ ಇವರು ರಾಜ್ಯದ ಅಧೀನ ನ್ಯಾಯಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯ ಆಡಳಿತಾಧಿಕಾರಿಗಳಿಗೆ ಹಾಲಿ ಇರುವ ಹುದ್ದೆಯ ವೇತನ ಶ್ರೇಣಿಯ ಮೇಲೆ ದಿನಾಂಕ: 01.04.2003 ರಿಂದ ಅನ್ವಯವಾಗುವಂತೆ ಒಂದು ಹೆಚ್ಚುವರಿ ವೇತನವನ್ನು ನಿಗಧಿಗೊಳಿಸುವಂತೆ ಹಾಗೂ ಮುಖ್ಯ ಆಡಳಿತಾಧಿಕಾರಿ ಹುದ್ದೆಗೆ ವೇತನ ಶ್ರೇಣಿಯನ್ನು ದಿನಾಂಕ 1.4.2003 ರಿಂದ ಅನ್ವಯವಾಗುವಂತೆ ನಿಗದಿಗೊಳಿಸುವಂತೆ ಕೋರಿ ಸಲ್ಲಿಸಿರುವ ಶ್ರೀ ಬಿ.ಎನ್. ರವೀಂದ್ರ್ರ ಇವರ ಮನವಿಯ ಪ್ರತಿಯನ್ನು ಲಗತ್ತಿಸುತ್ತಾ, ಪ್ರಸ್ತಾವನೆಯನ್ನು ಪರಿಶೀಲಿಸಿ ಮುಂದಿನ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿರುತ್ತಾರೆ.
ಮಾನ್ಯ ಸರ್ವೋಚ್ಛ ನಾಯಾಲಯವು I.A. Nos 71A. 135-136, 137-138 & 142 IN.W.P (C) No. 1022/1989 ರಲ್ಲಿ ದಿನಾಂಕ 07.10.2009 ರಂದು ನೀಡಿರುವ ತೀರ್ಪಿನಲ್ಲಿ ಎಫ್.ಎಲ್.ಜೆ.ಪಿ.ಸಿ. ರವರು ಮಾಡಿರುವ ಶಿಫಾರಸ್ಸುಗಳನ್ನು ದಿನಾಂಕ 01.04.2003 ರಿಂದ ಅನ್ವಯಗೊಳಿಸಿ ಅನುಷ್ಠಾನಗೊಳಿಸುವಂತೆ ಆದೇಶಿಸುತ್ತದೆ. ಈ ಹಿನ್ನೆಲೆಯಲ್ಲಿ ಪ್ರಸ್ತಾವನೆಯನ್ನು ಪರಿಶೀಲಿಸಿ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರಿ ಆದೇಶ ಸಂಖ್ಯೆ: ಲಾ 97 ಎಲ್ಎಸಿ 2014, ಬೆಂಗಳೂರು, ದಿನಾಂಕ: 08.08.2018
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ದಿನಾಂಕ: 06.12.2009ರ ಸರ್ಕಾರಿ ಆದೇಶ ಸಂಖ್ಯೆ: ಲಾ 143 ಎಲ್ಎಸಿ 2009ನ್ನು ಭಾಗಶಃ ಮಾರ್ಪಡಿಸಿ ಕರ್ನಾಟಕ ರಾಜ್ಯದ ಅಧೀನ ನ್ಯಾಯಾಲಯಗಳ 36 ಹುದ್ದೆಗಳು ಹಾಗೂ ಹೊಸದಾಗಿ ಸೃಜಿಸಲಾದ 2 ಹುದ್ದೆಗಳು ಒಟ್ಟು 38 ಮುಖ್ಯ ಆಡಳಿತಾಧಿಕಾರಿಗಳ ಹುದ್ದೆಗೆ ವೇತನ ಶ್ರೇಣಿಯನ್ನು ದಿನಾಂಕ: 01.04.2003 ರಿಂದ ಅನ್ವಯವಾಗುವಂತೆ `.11400-21600 ರಿಂದ `.14050-25050 ರ ವೇತನ ಶ್ರೇಣಿಗೆ ಉನ್ನತೀಕರಿಸಿ ಸರ್ಕಾರದ ಅನುಮೋದನೆ ನೀಡಲಾಗಿದೆ.
2. ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: FD 144 Ser.2/2012, ದಿನಾಂಕ: 16.08.2012 ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಲಾಗಿದೆ.
PR.386
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC.50
ಹೆಚ್.ಬಿ. ಪ್ರಪುಲ್ಲವತಿ
ಸರ್ಕಾರದ ಅಧೀನ ಕಾರ್ಯದರ್ಶಿ(ಆಡಳಿತ-1)
ಕಾನೂನು ಇಲಾಖೆ
ಕಂದಾಯ ಸಚಿವಾಲಯ
-II ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೆ: HCL Infosystems Ltd.,
ವಿಷಯ : ಕಾವೇರಿ ಯೋಜನೆ
ಬೆಂಗಳೂರು ಇವರಿಗೆ ಬಿಲ್ಲನ್ನು ಪಾವತಿಸಲು ಅನುಮತಿ ನೀಡುವ ಕುರಿತು
ಓದಲಾಗಿದೆ : 1) ಸರ್ಕಾರದ ಆದೇಶ ಸಂಖ್ಯೆ: ಕಂಇ 194 ಮುನೋಮು 2011 ದಿನಾಂಕ: 21-09-2013.
2) ಮೆ: HCL Infosystems Ltd., ರವರಿಗೆ ನೀಡಿದ ಕಾರ್ಯಾದೇಶ ಸಂಖ್ಯೆ:
ಕಂಪ್ಯೂಟರ್/54/2014-15 ದಿನಾಂಕ: 21-09-2013.
3) ಸರ್ಕಾರದ ಆದೇಶ ಸಂಖ್ಯೆ: ಕಂಇ 31 ಮುನೋಮು 2017 ದಿನಾಂಕ; 05-05-2018.
4) ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರ ಪತ್ರ ಸಂಖ್ಯೆ:
ಕಾಂಪ್/54/2014-15 ದಿನಾಂಕ: 12-07-2018.
ಪ್ರಸ್ತಾವನೆ:
: HCL ಮೇಲೆ ಓದಲಾದ ಕ್ರಮ ಸಂಖ್ಯೆ (1)ರಲ್ಲಿ ಓದಲಾದ ದಿನಾಂಕ: 21-9-2013ರ ಆದೇಶದಲ್ಲಿ, ನೂತನ ಕಾವೇರಿ ಯೋಜನೆಗೆ ಮೆ Infosystems Ltd., ಬೆಂಗಳೂರು ಇವರಿಗೆ ರಿಟ್ ಅರ್ಜಿ ಸಂಖ್ಯೆ: 13253/2013ರ ಅಂತಿಮ ಆದೇಶಕ್ಕೊಳಪಟ್ಟು ಕಾವೇರಿ ಟೆಂಡರ್ ಸಂಖ್ಯೆ: HCL Infosystems ಕಂಪ್ಯೂಟರ್/54/2014-15 ದಿನಾಂಕ: 10-12-2012ರ ಬಗ್ಗೆ ಕೆಲಸದ ಕಾರ್ಯಾದೇಶ ನೀಡಿದ್ದು ಹಾಗೂ ಈ ವಿಷಯವಾಗಿ ಮೆ: Ltd., ಬೆಂಗಳೂರು ಇವರೊಂದಿಗೆ ಸೂಕ್ತ ಕರಾರು ಪತ್ರ ಮಾಡಿಕೊಳ್ಳುವಂತೆ ನಿರ್ದೇಶಿಸಲಾಗಿತ್ತು. ಮೇಲೆ ಓದಲಾದ ಕ್ರಮ ಸಂಖ್ಯೆ (2) ರಲ್ಲಿ ಓದಲಾದ ದಿನಾಂಕ: 21-9-2013ರ ಕಾರ್ಯಾದೇಶದಲ್ಲಿ, ಮೆ: HCL Infosystems Ltd., ಬೆಂಗಳೂರು ಸಂಸ್ಥೆಯೊಂದಿಗೆ ಕರಾರು ಪತ್ರ ಮಾಡಿಕೊಂಡು ಕೆಲಸದ ಕಾರ್ಯಾದೇಶ ನೀಡಲಾಗಿರುತ್ತದೆ. ಅದರಂತೆ ಸದರಿ ಸಂಸ್ಥೆಯವರು ದಿನಾಂಕ:
16-02-2014 ರಿಂದ 15-11-2017 ರವರೆಗೆ ಕಾರ್ಯ ನಿರ್ವಹಿಸಿದ ಅವಧಿಗೆ ಸಂಬಂಧಿಸಿದಂತೆ ಪ್ರತಿ ಮೂರು ತಿಂಗಳಿಗೆ ಒಂದು ಬಾರಿಯಂತೆ ತ್ರೈಮಾಸಿಕವಾಗಿ ಇದುವರೆಗೆ ಹದಿನಾರು ಕಂತುಗಳಲ್ಲಿ ನಿರ್ವಹಣಾ ವೆಚ್ಚದ ಬಿಲ್ಲಿನ ಮೊತ್ತವನ್ನು ಪಾವತಿಸಲು ಸರ್ಕಾರದಿಂದ ಆಯಾ ಸಂದರ್ಭದಲ್ಲಿ ಆದೇಶ ಹೊರಡಿಸಲಾಗಿದೆ.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೩, ೨೦೧೮ ೭೭೩ಬೆಂಗಳೂರು ಸಂಸ್ಥೆಯವರು ಕೆಲಸ ನಿರ್ವಹಿಸಿದ ದಿನಾಂಕ:
HCL Infosystems Ltd., ಮೇಲೆ ಓದಲಾದ ಕ್ರಮ ಸಂಖ್ಯೆ (3)ರನ್ವಯ ಮೆ: 16-11-2017 ರಿಂದ 15-02-2018 ರವರೆಗಿನ ಅವಧಿಯ 16ನೇ ಕಂತಿನ ಕಾರ್ಯನಿರ್ವಹಣಾ ವೆಚ್ಚದ ಮೊತ್ತ `.5,99,08,022/- (ಐದು ಕೋಟಿ ತೊಭಂತ್ತೊಂಬತ್ತು ಲಕ್ಷದ ಎಂಟು ಸಾವಿರದ ಇಪ್ಪತ್ತೆರಡು ರೂಪಾಯಿಗಳು ಮಾತ್ರ) ಗಳನ್ನು ಮೆ: HCL Infosystems Ltd., ಬೆಂಗಳೂರು ರವರಿಗೆ ಪಾವತಿಸಲು ಮಂಜೂರಾತಿ ನೀಡಿ ಆದೇಶಿಸಿದೆ.
HCL Infosystems Ltd., ಬೆಂಗಳೂರು ಇವರಿಗೆ ಮೇಲೆ ಓದಲಾದ ಕ್ರಮ ಸಂಖ್ಯೆ(4)ರನ್ವಯ ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು ದಿನಾಂಕ: 12-07-2018 ರಂದು ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಕಾವೇರಿ ಯೋಜನೆ-II ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೆ: ದಿನಾಂಕ: 16-02-2018 ರಿಂದ 15-05-2018 ರವರೆಗಿನ 17ನೇ ಕಂತಿನ ಕಾರ್ಯ ನಿರ್ವಹಣಾ ವೆಚ್ಚದ ಮೊತ್ತ `.5,81,54,526/- (ಐದು ಕೋಟಿ ಎಂಭತ್ತೊಂದು ಲಕ್ಷದ ಐವತ್ತಾನಾಲ್ಕು ಸಾವಿರದ ಐದುನೂರ ಇಪ್ಪತ್ತಾರು ರೂಪಾಯಿಗಳು ಮಾತ್ರ)ಗಳನ್ನು 2018-19ನೇ ಸಾಲಿನ ಆರ್ಥಿಕ ವರ್ಷದ ಲೆಕ್ಕ ಶಿರ್ಷಿಕೆ 2030-03-001-2-04 charges for supply of registrered documents-051 General expenses ಅಡಿಯಲ್ಲಿ ಬಿಡುಗಡೆಯಾಗುವ ಅನುದಾನದಲ್ಲಿ ಭರಿಸಲು ಅನುಮತಿ ನೀಡುವಂತೆ ಕೋರಿರುತ್ತಾರೆ.
ಮೇಲಿನ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕಾವೇರಿ ಯೋಜನೆ
-II ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಯ ಸೇವೆಯು ತೃಪ್ತಿಕರವಾಗಿರುವುದರಿಂದ, ಮೆ 15-05-2018 ರವರೆಗಿನ ಅವಧಿಯ 17ನೇ ತ್ರೈಮಾಸಿಕ ನಿರ್ವಹಣಾ ವೆಚ್ಚದ ಬಿಲ್ಲಿನ ಮೊತ್ತ `.5,81,54,526/- (ಐದು ಕೋಟಿ ಎಂಭತ್ತೊಂದು ಲಕ್ಷದ ಐವತ್ತನಾಲ್ಕು ಸಾವಿರದ ಐದುನೂರ ಇಪ್ಪತ್ತಾರು ರೂಪಾಯಿಗಳು ಮಾತ್ರ)ಗಳನ್ನು ಪಾವತಿಸಲು ಸರ್ಕಾರವು ತೀರ್ಮಾನಿಸಿ, ಈ ಕೆಳಕಂಡ ಆದೇಶ ಹೊರಡಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಕಂಇ 31 ಮುನೋಮು 2017, ಬೆಂಗಳೂರು, ದಿನಾಂಕ: 27-07-2018
HCL Infosystems Ltd., ಬೆಂಗಳೂರು ಸಂಸ್ಥೆಯವರು ಕೆಲಸ ನಿರ್ವಹಿಸಿದ ದಿನಾಂಕ: ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಮೆ: 16-02-2018 ರಿಂದ 15-05-2018 ರವರೆಗಿನ ಅವಧಿಯ 17ನೇ ಕಂತಿನ ಕಾರ್ಯನಿರ್ವಹಣಾ ವೆಚ್ಚದ ಮೊತ್ತ `.5,81,54,526/-(ಐದು ಕೋಟಿ HCL Infosystems Ltd., ಬೆಂಗಳೂರು ಎಂಬತ್ತೊಂದು ಲಕ್ಷದ ಐವತ್ತನಾಲ್ಕು ಸಾವಿರದ ಐದುನೂರ ಇಪ್ಪತ್ತಾರು ರೂಪಾಯಿಗಳು ಮಾತ್ರ) ಗಳನ್ನು ಮೆ:
ರವರಿಗೆ ಪಾವತಿಸಲು ಮಂಜೂರಾತಿ ನೀಡಿ ಆದೇಶಿಸಿದೆ.
ಈ ವೆಚ್ಚವನ್ನು 2018-19ನೇ ಸಾಲಿನ ಲೆಕ್ಕ ಶೀರ್ಷಿಕೆ "2030-03-001-02-04 ನೋಂದಾಯಿಸಿದ ಪತ್ರಗಳ ಪೂರೈಕೆಯ ವೆಚ್ಚ-051-ಸಾಮಾನ್ಯ ವೆಚ್ಚಗಳು" ಅಡಿಯಲ್ಲಿ ಬಿಡುಗಡೆಯಾಗುವ ಅನುದಾನದಲ್ಲಿ ಭರಿಸತಕ್ಕದ್ದು.
ಈ ಆದೇಶವನ್ನು ಸರ್ಕಾರದ ಆದೇಶ ಸಂಖ್ಯೆ: ಎಫ್ಡಿ 04 ಟಿಎಫ್ಪಿ 2018 ದಿನಾಂಕ:24-07-2018 ರನ್ವಯ ಸರ್ಕಾರದ ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿಯವರಿಗೆ ಪ್ರತ್ಯಾಯೋಜಿಸಿರುವ ಆರ್ಥಿಕ ಅಧಿಕಾರದನ್ವಯ ಹೊರಡಿಸಿದೆ.
PR.387
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC.25
ಟಿ. ನಾರಾಯಣಪ್ಪ
ಸರ್ಕಾರದ ಅಧೀನ ಕಾರ್ಯದರ್ಶಿ
ಕಂದಾಯ ಇಲಾಖೆ (ನೋಂದಣಿ ಮತ್ತು ಮುದ್ರಾಂಕ)
ಪ್ರಾಥಮಿಕ ಮತ್ತು ಪೌಡ ಶಿಕ್ಷಣ ಸಚಿವಾಲಯ
ವಿಷಯ : 6ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನಂತೆ ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಇಲಾಖೆಯ
ವ್ಯಾಪ್ತಿಯ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳಿಗೂ ರಾಜ್ಯ ವೇತನ ಸೌಲಭ್ಯಗಳನ್ನು
ವಿಸ್ತರಿಸುವ ಬಗ್ಗೆ.
ಓದಲಾಗಿದೆ : 1. ಸರ್ಕಾರದ ಆದೇಶ ಸಂಖ್ಯೆ: ಎಫ್ಡಿ 06 ಎಸ್ಆರ್ಪಿ 2018 ದಿನಾಂಕ: 01-03-2018 2. ಸರ್ಕಾರದ ಆದೇಶ ಸಂಖ್ಯೆ: ಎಫ್ಡಿ 06 ಎಸ್ಆರ್ಪಿ 2018 ದಿನಾಂಕ: 19-04-2018
ಪ್ರಸ್ತಾವನೆ:
2018ರ 6ನೇ ಪರಿಷ್ಕøತ ವೇತನ ಶ್ರೇಣಿಗಳನ್ನು ಮೇಲೆ ಓದಲಾದ (1) ಮತ್ತು (2) ರ ಸರ್ಕಾರದ ಆದೇಶಗಳಲ್ಲಿ ಸರ್ಕಾರಿ ನೌಕರರಿಗೆ ಮಂಜೂರು ಮಾಡಲಾಗಿದ್ದು, (2)ರಲ್ಲಿ ಓದಲಾದ ಸರ್ಕಾರದ ಆದೇಶದ ಕಂಡಿಕೆ: 12 ಮತ್ತು 12.1 ರಲ್ಲಿ ಈ ಕೆಳಕಂಡಂತೆ ನಮೂದಿಸಲಾಗಿದೆ.
12. ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು ಹಾಗೂ ಸ್ಥಳೀಯ ಸಂಸ್ಥೆಗಳ ಮತ್ತು ವಿಶ್ವವಿದ್ಯಾನಿಲಯಗಳ ಬೋಧಕೇತರ ಸಿಬ್ಬಂದಿಗಳಿಗೆ ಪರಿಷ್ಕøತ ವೇತನ ಶ್ರೇಣಿಗಳ ಸೌಲಭ್ಯಗಳನ್ನು ವಿಸ್ತರಿಸುವ ಬಗ್ಗೆ.
12.1 ಈ ಮೇಲಿನ ಸೌಲಭ್ಯಗಳನ್ನು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು ಹಾಗೂ ಸ್ಥಳೀಯ ಸಂಸ್ಥೆಗಳ ಮತ್ತು ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗಳಿಗೆ ವಿಸ್ತರಿಸಲಾಗಿದೆ. ಈ ಕುರಿತು ಆದೇಶಗಳನ್ನು ಸಂಬಂಧಪಟ್ಟ ಆಡಳಿತ ಇಲಾಖೆಗಳು ಪ್ರತ್ಯೇಕವಾಗಿ ಹೊರಡಿಸುತ್ತವೆ.
ಮೇಲ್ಕಂಡಂತೆ ಪರಿಶೀಲಿಸಿ, ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಈ ಕೆಳಗಿನಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಇಡಿ 77 ಎಸ್ಟಿಬಿ 2018, ಬೆಂಗಳೂರು, ದಿನಾಂಕ: 27-07-2018
ಪ್ರಸ್ತಾವನೆಯಲ್ಲಿ ವಿವರಿಸಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರದ ವೇತನಾನುದಾನ ಪಡೆಯುವ ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಇತರೆ ಅನುದಾನಿತ ಶಿಕ್ಷಣ ಸಂಸ್ಥೆಗಳ ರಾಜ್ಯ ವೇತನ ಶ್ರೇಣಿಯಲ್ಲಿರುವ ನೌಕರರಿಗೆ ಸರ್ಕಾರದ ಆದೇಶ ಸಂಖ್ಯೆ: ಎಫ್ಡಿ 06 ಎಸ್ಆರ್ಪಿ 2018 ದಿನಾಂಕ: 19-04-2018 ರಲ್ಲಿ ಹೊರಡಿಸಿರುವ ಕರ್ನಾಟಕ೭೭೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೩, ೨೦೧೮ ಭಾಗ ೧ ನಾಗರಿಕ ಸೇವಾ (ಪರಿಷ್ಕøತ ವೇತನ) ನಿಯಮಗಳು 2018 ಹಾಗೂ ಸಂಬಂಧಿತ ಸರ್ಕಾರದ ಆದೇಶಗಳನ್ನು ವಿಸ್ತರಿಸಲು ಸರ್ಕಾರದ ಮಂಜೂರಾತಿ ನೀಡಲಾಗಿದೆ.
PR.388
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC.500
ವಿ ನಾಗೇಶ ರಾವ್
ಸರ್ಕಾರದ ಅಧೀನ ಕಾರ್ಯದರ್ಶಿ
ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಇಲಾಖೆ (ಸಾಮಾನ್ಯ)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ವಿಷಯ : ಸೂಪರ್ ಸ್ಪೆಷಾಲಿಟಿ ಕೋರ್ಸುಗಳಿಗೆ ಪ್ರವೇಶ ಪಡೆಯುವ ಅಭ್ಯರ್ಥಿಗಳಿಂದ ಮುಚ್ಚಳಿಕೆ ಪಡೆಯುವ ಬಗ್ಗೆ.
ಪ್ರಸ್ತಾವನೆ:
ರಾಜ್ಯದಲ್ಲಿನ ವೈದ್ಯಕೀಯ ಸೂಪರ್ ಸ್ಪೆಷಾಲಿಟಿ ಕಾಲೇಜುಗಳು/ಆಸ್ಪತ್ರೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಕೋರ್ಸುಗಳಿಗೆ ಪ್ರವೇಶಾತಿ ಪಡೆಯುವ ಅಭ್ಯರ್ಥಿಗಳು ಸದರಿ ವ್ಯಾಸಂಗ ಪೂರೈಸಿದ ನಂತರ ಕರ್ನಾಟಕ ವೈದ್ಯಕೀಯ ಕೋರ್ಸುಗಳನ್ನು ಪೂರೈಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ ಅಧಿನಿಯಮ, 2012 ಹಾಗೂ ಸದರಿ ಅಧಿನಿಯಮಕ್ಕೆ ತರಲಾದ ತಿದ್ದುಪಡಿ, 2017 ರನ್ವಯ ಒಂದು ವರ್ಷದ ಸರ್ಕಾರಿ ಸೇವೆಯನ್ನು ಕೈಗೊಳ್ಳುವುದು ಕಡ್ಡಾಯವಾಗಿರುತ್ತದೆ. ಆದ್ದರಿಂದ ಈ ಉದ್ದೇಶಕ್ಕಾಗಿ ಪ್ರವೇಶಾತಿ ಸಂದರ್ಭದಲ್ಲಿಯೇ ಅಂತಹ ಅಭ್ಯರ್ಥಿಗಳಿಂದ ಮುಚ್ಚಳಿಕೆ ಪತ್ರವನ್ನು ಪಡೆಯಬೇಕಾಗಿರುತ್ತದೆ. ಒಂದು ವೇಳೆ ಅದನ್ನು ಉಲ್ಲಂಘಿಸಿದ್ದಲ್ಲಿ `.30.00 ಲಕ್ಷಗಳ ದಂಡ ಪಾವತಿಸಬೇಕಾಗುವುದೆಂಬ ಷರತ್ತನ್ನು ಸದರಿ ಮುಚ್ಚಳಿಕೆಯಲ್ಲಿ ವಿಧಿಸಬಹುದಾಗಿದೆ.
ಆದರೆ ಈಗಾಗಲೇ ಸ್ನಾತಕ & ಸ್ನಾತಕೋತ್ತರ ಪದವಿ ಪಡೆದ ನಂತರ ಒಂದು ವರ್ಷದ ಕಡ್ಡಾಯ ಸೇವೆಯನ್ನು ಪೂರ್ಣಗೊಳಿಸಿದ್ದಲ್ಲಿ ಅಂತಹ ಅಭ್ಯರ್ಥಿಗಳಿಗೆ ವಿನಾಯಿತಿ ಇರುತ್ತದೆ.
ಆದ್ದರಿಂದ ವಿಷಯವನ್ನು ಸಂಬಂಧಿಸಿದ ದಾಖಲೆಗಳೊಂದಿಗೆ ಕೂಲಂಕಷವಾಗಿ ಪರಿಶೀಲಿಸಿ, ಸರ್ಕಾರವು ಈ ಕೆಳಗಿನಂತೆ ಆದೇಶವನ್ನು ಹೊರಡಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಆಕುಕ 62 ಎಂಎಸ್ಎಫ್ 2018, ಬೆಂಗಳೂರು, ದಿ: 03-08-2018
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ರಾಜ್ಯದಲ್ಲಿನ ವೈದ್ಯಕೀಯ ಸೂಪರ್ ಸ್ಪೆಷಾಲಿಟಿ ಕಾಲೇಜುಗಳು/ಆಸ್ಪತ್ರೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಕೋರ್ಸುಗಳಿಗೆ ಪ್ರವೇಶಾತಿ ಪಡೆಯುವ ಅಭ್ಯರ್ಥಿಗಳು ಸದರಿ ವ್ಯಾಸಂಗ ಪೂರೈಸಿದ ನಂತರ ಕರ್ನಾಟಕ ವೈದ್ಯಕೀಯ ಕೋರ್ಸುಗಳನ್ನು ಪೂರೈಸಿದ ಅಭ್ಯರ್ಥಿಗಳ ಕಡಾಯ ಸೇವಾ ಅಧಿನಿಯಮ, 2012 ಹಾಗೂ ಸದರಿ ಅಧಿನಿಯಮಕ್ಕೆ ತರಲಾದ ತಿದ್ದುಪಡಿ, 2017 ರನ್ವಯ ಒಂದು ವರ್ಷದ ಕಡ್ಡಾಯ ಸರ್ಕಾರಿ ಸೇವೆಯನ್ನು ಕೈಗೊಳ್ಳುವುದಾಗಿ ಹಾಗೂ ಒಂದು ವೇಳೆ ಅದನ್ನು ಉಲ್ಲಂಘಿಸಿದಲ್ಲಿ `.30.00 ಲಕ್ಷಗಳ ದಂಡ ಪಾವತಿಸಬೇಕಾಗುವುದೆಂಬ ಷರತ್ತನ್ನೊಳಗೊಂಡಂತೆ ಈ ಆದೇಶದೊಂದಿಗೆ ಲಗತ್ತಿಸಿರುವ ಮುಚ್ಚಳಿಕೆ ಪತ್ರವನ್ನು ಪ್ರವೇಶಾತಿ ಸಂದರ್ಭದಲ್ಲಿ ಸಂಬಂಧಪಟ್ಟ ಕಾಲೇಜುಗಳು ಪಡೆಯಲು ಆದೇಶಿಸಿದೆ.
ಆದಾಗ್ಯೂ ಈಗಾಗಲೇ ಸ್ನಾತಕ & ಸ್ನಾತಕೋತ್ತರ ಪದವಿ ಪಡೆದ ನಂತರ ಒಂದು ವರ್ಷದ ಕಡ್ಡಾಯ ಸೇವೆಯನ್ನು ಪೂರ್ಣಗೊಳಿಸಿದ್ದಲ್ಲಿ ಅಂತಹ ಅಭ್ಯರ್ಥಿಗಳಿಗೆ ವಿನಾಯಿತಿ ಇರುತ್ತದೆ.
PR.389
SC.25
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ತುಕಾರಾಮ ಕಲ್ಯಾಣಕರ
ಸರ್ಕಾರದ ಅಧೀನ ಕಾರ್ಯದರ್ಶಿ-1,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
(ವೈದ್ಯಕೀಯ ಶಿಕ್ಷಣ)
ಕಂದಾಯ ಸಚಿವಾಲಯ
ವಿಷಯ : ಶ್ರೀ ಬಿ.ಎಂ.ನಾಗೇಶ್, ದ್ವೀತಿಯ ದರ್ಜೆಯ ಸಹಾಯಕ ಇವರ ವಿರುದ್ಧದ ಆರೋಪಗಳು
ಸಾಬೀತಾಗಿರುವ ಹಿನ್ನೆಲೆಯಲ್ಲಿ ದಂಡನೆ ವಿಧಿಸುವ ಕುರಿತು-ಆದೇಶ.
ಓದಲಾಗಿದೆ : 1) ಮಾನ್ಯ ಉಪ ಲೋಕಾಯುಕ್ತರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ವರದಿ ಸಂಖ್ಯೆ: Compt/Uplok/MYS-2843/2012/ARE-7, ದಿನಾಂಕ: 28-01-2013.
2) ಸರ್ಕಾರದ ಆದೇಶ ಸಂಖ್ಯೆ: ಕಂಇ 30 ಮುನೋಸೇ(3) 2013 ದಿನಾಂಕ: 28-02-2013.
3) ಅಪರ ನಿಬಂಧಕರು, ವಿಚಾರಣೆಗಳು-7, ಕರ್ನಾಟಕ ಲೋಕಾಯುಕ್ತ ಇವರ
ದಿನಾಂಕ:05-03-2018.
4) ಮಾನ್ಯ ಉಪ ಲೋಕಾಯುಕ್ತರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ
ದಿನಾಂಕ: 06/07-03-2018.
5) ಸರ್ಕಾರದ ಕಾರಣ ಕೇಳುವ ನೊಟೀಸ್ ಸಂಖ್ಯೆ: ಕಂಇ 18 ಮುನೋಸೇ(3) 2018
ದಿನಾಂಕ: 10-04-2018.
6) ಶ್ರೀ ಬಿ.ಎಂ.ನಾಗೇಶ್, ದ್ವೀತಿಯ ದರ್ಜೆಯ ಸಹಾಯಕ, ಉಪ ನೋಂದಣಿ ಕಛೇರಿ
ಕುಂದಾಪುರ ಇವರ ಲಿಖಿತ ಹೇಳಿಕೆ ದಿನಾಂಕ: 09-05-2018.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೩, ೨೦೧೮ ೭೭೫7) ಕಾರ್ಯದರ್ಶಿಗಳು, ಕರ್ನಾಟಕ ಲೋಕಸೇವಾ ಆಯೋಗ ಇವರ ಪತ್ರ ಸಂಖ್ಯೆ:
ಪಿಎಸ್ಸಿ 276 ಸಿಎನ್ಎಸ್ 2016 ದಿನಾಂಕ: 28-06-2017.
ಪ್ರಸ್ತಾವನೆ:
ಮೇಲೆ ಓದಲಾದ ಕ್ರಮ ಸಂಖ್ಯೆ (1)ರಲ್ಲಿ ಮಾನ್ಯ ಉಪ ಲೋಕಾಯುಕ್ತರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ದಿನಾಂಕ:
28-01-2013ರ ವರದಿಯಲ್ಲಿ, ಶ್ರೀ ಬಿ.ಎಂ.ನಾಗೇಶ್, ಉಪ ನೋಂದಣಿ ಕಛೇರಿ, ಕಾರ್ಕಳ ಇವರ ವಿರುದ್ಧ ಸದರಿಯವರು ಈ ಹಿಂದೆ ಕಾರ್ಕಳ ಉಪ ನೋಂದಣಿ ಕಛೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ ಫಿರ್ಯಾದುದಾರರಾದ ಶ್ರೀ ಸಂದೀಪ್ ಕುಮಾರ್ ಇವರು ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದು, ದಿನಾಂಕ: 29-09-2011 ರಂದು ಕಾರ್ಕಳ ತಾಲ್ಲೂಕಿನ ಮರ್ಣೆ ಗ್ರಾಮಕ್ಕೆ ಸಂಬಂಧಿಸಿದ 3 ಕ್ರಯ ಸಾಧನ ಪತ್ರಗಳ ದೃಡೀಕೃತ ಪ್ರತಿಗಳನ್ನು ಪಡೆಯಲು ಸದರಿ ಆರೋಪಿತರಲ್ಲಿ ಅರ್ಜಿಯನ್ನು ನೀಡಿದ್ದರು. ಸದರಿ ದೃಡೀಕೃತ ನಕಲುಗಳನ್ನು ಒದಗಿಸಲು ಆರೋಪಿತರು `.1350/-ಗಳ ಲಂಚದ ಹಣವನ್ನು ನೀಡಬೇಕೆಂದು ಬೇಡಿಕೆ ಸಲ್ಲಿಸಿರುತ್ತಾರೆ. ಲಂಚದ ಹಣಕ್ಕೆ ಬೇಡಿಕೆ ಸಲ್ಲಿಸಿದ ಆರೋಪಿತರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೋರಿ ನೀಡಿದ್ದ ದೂರಿನನ್ವಯ ವಿಚಾರಣೆ ನಡೆಸಲಾಗಿ ಆರೋಪಿತರು ಲಂಚದ ಹಣಕ್ಕಾಗಿ ಬೇಡಿಕೆ ಇಟ್ಟು ಲಂಚದ ಹಣವನ್ನು ಪಡೆದಿರುವುದು ದೃಡಪಟ್ಟಿರುತ್ತದೆ. ಆರೋಪಿತರು ಕ್ರಯ ಸಾಧನ ಪತ್ರಗಳ ದೃಡೀಕೃತ ನಕಲು ಪತ್ರಗಳನ್ನು ಅರ್ಜಿದಾರರಿಗೆ ಒದಗಿಸಲು ಲಂಚದ ಬೇಡಿಕೆ ಇಟ್ಟು ಲಂಚ ಪಡೆದಿರುವ ಆರೋಪವು ಮೇಲ್ನೋಟಕ್ಕೆ ಸಾಬೀತಾಗಿರುವುದು ಕಂಡುಬರುತ್ತಿರುವುದರಿಂದ, ಮಾನ್ಯ ಉಪ ಲೋಕಾಯುಕ್ತರ ಶಿಫಾರಸ್ಸಿನಂತೆ ಆರೋಪಿತ ವಿರುದ್ಧ ವಿಚಾರಣೆ ನಡೆಸಲು ಪ್ರಕರಣವನ್ನು ಕೆ.ಸಿ.ಎಸ್ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14(ಎ)ರನ್ವಯ ಲೋಕಾಯುಕ್ತರಿಗೆ ವಹಿಸುವಂತೆ ಕೋರಿರುತ್ತಾರೆ.
ಮೇಲೆ ಓದಲಾದ ಕ್ರಮ ಸಂಖ್ಯೆ (2)ರ ದಿನಾಂಕ: 28-02-2013ರ ಸರ್ಕಾರದ ಆದೇಶದಲ್ಲಿ, ಶ್ರೀ ಬಿ.ಎಂ.ನಾಗೇಶ್, ದ್ವಿತೀಯ ದರ್ಜೆ ಸಹಾಯಕ, ಉಪ ನೋಂದಣಿ ಕಛೇರಿ, ಕಾರ್ಕಳ ಇವರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಸತ್ಯಾಸತ್ಯತೆಯನ್ನು ತಿಳಿಯಲು ಪ್ರಕರಣವನ್ನು ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14(ಎ)ರನ್ವಯ ವಿಚಾರಣೆಯನ್ನು ನಡೆಸಲು ಮಾನ್ಯ ಉಪ ಲೋಕಾಯುಕ್ತರು, ಕರ್ನಾಟಕ ಲೋಕಾಯುಕ್ತ ಇವರಿಗೆ ವಹಿಸಿ ಸರ್ಕಾರವು ಆದೇಶಿಸಿರುತ್ತದೆ.
ಮೇಲೆ ಓದಲಾದ ಕ್ರಮ ಸಂಖ್ಯೆ (3)ರಲ್ಲಿ ಅಪರ ನಿಬಂಧಕರು, ವಿಚಾರಣೆಗಳು-7, ಮಾನ್ಯ ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರು ಪ್ರಕರಣಕ್ಕೆ ಸಂಬಂಧಿಸಿದಂತೆ, ದಿನಾಂಕ: 05-03-2018 ರಲ್ಲಿ ವಿಚಾರಣಾ ವರದಿಯನ್ನು ಮಾನ್ಯ ಉಪ ಲೋಕಾಯುಕ್ತರಿಗೆ ಸಲ್ಲಿಸಿದ್ದು, ಸದರಿ ವರದಿಯಲ್ಲಿ ಆಪಾದಿತ ನೌಕರರಾದ ಶ್ರೀ ಬಿ.ಎಂ.ನಾಗೇಶ್, ದ್ವಿತೀಯ ದರ್ಜೆ ಸಹಾಯಕ, ಉಪ ನೋಂದಣಿ ಕಛೇರಿ, ಕಾರ್ಕಳ ಇವರ ವಿರುದ್ಧ ಆರೋಪಿಸಲಾದ, ಸರ್ಕಾರದ ಕಾರ್ಯ ನಿರ್ವಹಿಸಲು ಲಂಚ ಪಡೆದು ದುರ್ನಡತೆ ಎಸಗಿರುವ ಆರೋಪವು ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಾವಳಿಗಳು 1966ರ ನಿಯಮ 3(1)(i) ರಿಂದ (iii)ರಡಿ ಸಾಬೀತಾಗಿರುವುದಾಗಿ, ವರದಿ ಸಲ್ಲಿಸಿದ್ದು, ಸದರಿ ವರದಿಯ ಆಧಾರದ ಮೇಲೆ ಆಪಾಧಿತರಿಗೆ ಸರ್ಕಾರದ ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸುವ ದಂಡನೆಯನ್ನು ವಿಧಿಸಲು ಮೇಲೆ ಓದಲಾದ ಕ್ರಮ ಸಂಖ್ಯೆ (4)ರಲ್ಲಿ ಮಾನ್ಯ ಉಪ ಲೋಕಾಯುಕ್ತರು ಶಿಫಾರಸ್ಸು ಮಾಡಿರುತ್ತಾರೆ.
ಮೇಲೆ ಓದಲಾದ ಕ್ರಮ ಸಂಖ್ಯೆ (5)ರ ದಿನಾಂಕ: 10-04-2018ರ ಸರ್ಕಾರದ ಕಾರಣ ಕೇಳುವ ನೋಟೀಸಿನಲ್ಲಿ ಅಪರ ನಿಬಂಧಕರು, ವಿಚಾರಣೆಗಳು-7, ಕರ್ನಾಟಕ ಲೋಕಾಯುಕ್ತ ಇವರ ವರದಿ ಹಾಗೂ ಮಾನ್ಯ ಉಪ ಲೋಕಾಯುಕ್ತರು, ಕರ್ನಾಟಕ ಲೋಕಾಯುಕ್ತ ಇವರ ಶಿಫಾರಸ್ಸು ವರದಿಯ ಹಿನ್ನೆಲೆಯಲ್ಲಿ, ಏಕೆ ಕ್ರಮ ಕೈಗೊಳ್ಳಬಾರದು ಎಂಬುದಾಗಿ ಹೇಳಿಕೆಯನ್ನು ಸಲ್ಲಿಸುವಂತೆ ಶ್ರೀ ಬಿ.ಎಂ. ನಾಗೇಶ್, ದ್ವಿತೀಯ ದರ್ಜೆ ಸಹಾಯಕ, ಉಪ ನೋಂದಣಿ ಕಛೇರಿ, ಕಾರ್ಕಳ ಹಾಲಿ ದ್ವಿತೀಯ ದರ್ಜೆ ಸಹಾಯಕ, ಉಪ ನೋಂದಣಿ ಕಛೇರಿ, ಕುಂದಾಪುರ ಇವರಿಗೆ ಕಾರಣ ಕೇಳುವ ನೊಟೀಸ್ನ್ನು ಜಾರಿ ಮಾಡಲಾಗಿರುತ್ತದೆ.
ಮೇಲೆ ಓದಲಾದ ಕ್ರಮ ಸಂಖ್ಯೆ (6)ರ ಕಾರಣ ಕೇಳುವ ನೋಟೀಸಿಗೆ ಶ್ರೀ ಬಿ.ಎಂ.ನಾಗೇಶ್, ದ್ವಿತೀಯ ದರ್ಜೆ ಸಹಾಯಕ, ಉಪ ನೋಂದಣಿ ಕಛೇರಿ, ಕುಂದಾಪುರ ಇವರು ದಿನಾಂಕ: 09-05-2018 ರಲ್ಲಿ ತಮ್ಮ ಹೇಳಿಕೆಯನ್ನು ಸಲ್ಲಿಸಿ, ಕಾರ್ಕಳ ಉಪ ನೋಂದಣಿ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸಿದ ಸಂದರ್ಭ ದಿನಾಂಕ: 03-10-2011 ರಂದು ಲೋಕಾಯುಕ್ತ ದಾಳಿಗೊಳಗಾಗಿ `.1,350/- ಲಂಚ ಪಡೆದು ಸಿಕ್ಕಿಬಿದ್ದಿದ್ದೇನೆ ಎಂಬ ಆರೋಪದಡಿ ನನ್ನ ಮೇಲೆ ವಿಚಾರಣೆ ನಡೆದಿದೆ. ಆದರೆ ಎಲ್ಲಿಯೂ ಕೂಡ ಲಂಚ ಕೇಳಿದ್ದಾರೆ ಎನ್ನವ ಬಗ್ಗೆ ಆಗಲೀ, ಲಂಚ ಪಡೆದಿದ್ದಾರೆ ಎಂಬ ಬಗ್ಗೆ ಆಗಲೀ ಸಂಬಂಧಪಟ್ಟ ಲೋಕಾಯುಕ್ತ ತನಿಖಾ ಸಂಸ್ಥೆ ದೃಡಪಡಿಸಿಲ್ಲ. ಅದರ ಬದಲು ಸರ್ಕಾರಿ ಶುಲ್ಕಕ್ಕೆ ಫಿನಾಪ್ತಲಿನ್ ಪೌಡರ್ ಹಚ್ಚಿ ಮೋಸದಿಂದ ಬಲೆಗೆ ಬೀಳಿಸಿದ್ದಕ್ಕೆ ಗೌರವಾನ್ವಿತ ಜಿಲ್ಲಾ ಮತ್ತು ಲೋಕಾಯುಕ್ತ ವಿಶೇಷ ನ್ಯಾಯಾಲಯವು ನೀಡಿದ ತೀರ್ಪಿನಲ್ಲಿ ನನ್ನನ್ನು ನಿರಪರಾಧಿ ಎಂದು ಈ ಪ್ರಕರಣದಿಂದ ಬಿಡುಗಡೆಗೊಳಿಸಿತು. ಅಲ್ಲದೆ ತೀರ್ಪಿನಲ್ಲಿ ನನ್ನ ವಿರುದ್ಧ ಮಾಡಲಾದ ಲಂಚದ ಬೇಡಿಕೆ ಮತ್ತು ಪಡೆದಿರುವಿಕೆ ಆರೋಪವನ್ನು ಅಲ್ಲಗಳೆದಿರುತ್ತದೆ. ಸರ್ಕಾರದ ಕಾರ್ಯ ನಿರ್ವಹಣೆಯಲ್ಲಿ ಕಾನೂನು ನಿಗಧಿ ಪಡಿಸಿದ ಚೌಕಟ್ಟಿನಲ್ಲಿ ನನ್ನ ಕರ್ತವ್ಯವನ್ನು ನಿರ್ವಹಿಸಿದ್ದು, ಸದರಿ ಪ್ರಕರಣದಲ್ಲಿ ಪಿರ್ಯಾದುದಾರರು ಹಾಜರುಪಡಿಸಿದ ದಸ್ತಾವೇಜನ್ನು ಅಗತ್ಯ ದಾಖಲೆಗಳು ಲಭ್ಯವಿಲ್ಲದ ಕಾರಣ ತಿರಸ್ಕರಿಸಿರುತ್ತೇನೆ. ಅದರಂತೆ, ಪಿರ್ಯಾದುದಾರರು ನನ್ನ ವಿರುದ್ಧ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲವೆಂಬುದಾಗಿ ಬೆದರಿಕೆಯೊಡ್ಡಿ ಕೆಲವು ದಿನಗಳ ನಂತರ ಕಛೇರಿಗೆ ಬಂದು ನೋಂದಾಯಿಸಿದ ದಸ್ತಾವೇಜಿನ ನೋಂದಣಿಗೆ ಸರ್ಕಾರಕ್ಕೆ ಕಟ್ಟುವ ಶುಲ್ಕದ ಮೊತ್ತವನ್ನು ನನ್ನ ಕೈಯಿಂದ ಪಾವತಿಸಿ ಸದರಿಯವರು ಶುಲ್ಕದ ಹಣವನ್ನು ನೀಡುವಾಗ ನನ್ನ ವಿರುದ್ಧದ ದ್ವೇಷಕ್ಕಾಗಿ ಮಾನ್ಯ ಲೋಕಾಯುಕ್ತ ಕಛೇರಿಗೆ ದೂರು ನೀಡಿ ಟ್ರ್ಯಾಪ್ ಮಾಡಿಸಿರುತ್ತಾರೆ. ಸದರಿ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯದ ಪ್ರಕರಣ ಸಂಖ್ಯೆ:
40/2014ರಲ್ಲಿ ನನ್ನನ್ನು ಖುಲಾಸೆಗೊಳಿಸಿರುತ್ತಾರೆ ಮತ್ತು ಪ್ರಕರಣ ಸಂಖ್ಯೆ: 8/2011ರಲ್ಲಿ ನನ್ನನ್ನು ಆರೋಪಮುಕ್ತಗೊಳಿಸಿರುತ್ತದೆ ಎಂಬುದಾಗಿ ಹೇಳಿಕೆಯನ್ನು ಸಲ್ಲಿಸುತ್ತಾ, ನಾನು ನಿರುಪರಾಧಿ ಹಾಗೂ ನಿರ್ದೋಷಿಯಾಗಿದ್ದು, ನನ್ನ ವಿರುದ್ಧ ಮಾನ್ಯ ಉಪ ಲೋಕಾಯುಕ್ತರು ಮಾಡಿರುವ ಶಿಫಾರಸ್ಸಿನಂತೆ ಕ್ರಮ ಜರುಗಿಸಬಾರದೆಂದು ಕೋರಿ ಹೇಳಿಕೆಯನ್ನು ಸಲ್ಲಿಸಿರುತ್ತಾರೆ.
ಸದರಿ ಆಪಾದಿತ ನೌಕರರ ಸಮಜಾಯಿಷಿಯನ್ನು ಪರಿಶೀಲಿಸಲಾಗಿ, ಈಗಾಗಲೇ ಲೋಕಾಯುಕ್ತರ ವಿಚಾರಣೆಯಲ್ಲಿ ಸಲ್ಲಿಸಿರುವ ಹೇಳಿಕೆಯನ್ನೆ ಸಲ್ಲಿಸಿರುವುದರಿಂದ, ಸದರಿ ಸಮಜಾಯಿಷಿಯಲ್ಲಿ ಯಾವುದೇ ಪರಿಗಣನಾರ್ಹವಾದ ಹೊಸ ಅಂಶಗಳು ಕಂಡುಬಂದಿರುವುದಿಲ್ಲ. ಆಪಾದಿತರು ಸರ್ಕಾರಿ ನೌಕರರಾಗಿ ಸರ್ಕಾರದ ಕೆಲಸದ ನಿರ್ವಹಣೆಯಲ್ಲಿ ಕರ್ತವ್ಯ ನಿಷ್ಟರಾಗಿರದೆ ಮತ್ತು ಪ್ರಮಾಣಿಕತೆ ಹೊಂದದೆ, ದುರ್ನಡತೆ ಎಸಗಿರುವ ಆರೋಪವು೭೭೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೩, ೨೦೧೮ ಭಾಗ ೧ ದೃಡಪಟ್ಟಿರುವುದರಿಂದ, ಮಾನ್ಯ ಉಪ ಲೋಕಾಯುಕ್ತರು, ಕರ್ನಾಟಕ ಲೋಕಾಯುಕ್ತ ಇವರ ಶಿಫಾರಸ್ಸನ್ನು ಅಂಗೀಕರಿಸಿ, ಹಾಗೂ ಮೇಲೆ ಓದಲಾದ ಕ್ರಮ ಸಂಖ್ಯೆ(7)ರ ದಿನಾಂಕ: 28-06-2017ರ ಪತ್ರದಲ್ಲಿ ಕರ್ನಾಟಕ ಲೋಕಸೇವಾ ಆಯೋಗವು ನೀಡಿರುವ ಅಭಿಪ್ರಾಯದಂತೆ ಶ್ರೀ ಬಿ.ಎಂ.ನಾಗೇಶ್, ದ್ವಿತೀಯ ದರ್ಜೆ ಸಹಾಯಕ ಇವರನ್ನು ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಾವಳಿಗಳು 1957ರ ನಿಯಮ 8(vi)ರಡಿ ಕಡ್ಡಾಯ ನಿವೃತ್ತಿಗೊಳಿಸಲು ತೀರ್ಮಾನಿಸಿ ಸರ್ಕಾರವು ಈ ಕೆಳಗಿನಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಕಂಇ 18 ಮುನೋಸೇ(3) 2018 ಬೆಂಗಳೂರು, ದಿನಾಂಕ: 01-08-2018
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, ಶ್ರೀ ಬಿ.ಎಂ.ನಾಗೇಶ್, ದ್ವೀತಿಯ ದರ್ಜೆ ಸಹಾಯಕ, ಉಪ ನೋಂದಣಿ ಕಛೇರಿ, ಕಾರ್ಕಳ ಹಾಲಿ ದ್ವಿತೀಯ ದರ್ಜೆ ಸಹಾಯಕ, ಉಪ ನೋಂದಣಿ ಕಛೇರಿ, ಕುಂದಾಪುರ ಇವರು ಸರ್ಕಾರಿ ಕೆಲಸ ನಿರ್ವಹಿಸುವ ಸಲುವಾಗಿ ಲಂಚ ಸ್ವೀಕರಿಸಿರುವುದು ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಾಮಾವಳಿಗಳು 1966ರ ನಿಯಮ 3(1)(i) ರಿಂದ (iii)ನ್ನು ಉಲ್ಲಂಘಿಸಿ, ದುರ್ನಡತೆ ಎಸಗಿರುವ ಆರೋಪವು ಸಾಬೀತಾಗಿರುವುದರಿಂದ, ಸದರಿಯವರಿಗೆ ದಂಡನೆಯಾಗಿ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 8(vi)ರನ್ವಯ ಸರ್ಕಾರಿ ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸಿ (Compulsary Retirement) ಆದೇಶಿಸಿದೆ.
PR.390
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಮುರಳೀಧರ ಎಸ್.ತಳ್ಳಿಕೇರಿ
ಪೀಠಾಧಿಕಾರಿ,
ಕಂದಾಯ ಇಲಾಖೆ,
(ನೋಂದಣಿ ಮತ್ತು ಮುದ್ರಾಂಕ)
ಸಿಬ್ಬಂದಿ ಆಡಳಿತ ಸುಧಾರಣೆ ಸಚಿವಾಲಯ
ವಿಷಯ : ಶ್ರೀ ಕೆ.ಜೆ ಪ್ರವೀಣ್ ಕುಮಾರ್ ಇವರ ಕೆ.ಎ.ಎಸ್ ಗ್ರೂಪ್-ಎ (ಕಿರಿಯ ಶ್ರೇಣಿ) ವೃಂದದ ನೇಮಕಾತಿಯನ್ನು ರದ್ದುಪಡಿಸುವ ಬಗ್ಗೆ.
ಓದಲಾಗಿದೆ : 1. ಕರ್ನಾಟಕ ಲೋಕಸೇವಾ ಆಯೋಗದ ಅಧಿಸೂಚನೆ ಸಂಖ್ಯೆ: E (1)574/2017-18/PSC ದಿನಾಂಕ: 30.06.2017 2. ಸರ್ಕಾರದ ಪತ್ರ ಸಂಖ್ಯೆ:ಸಿಆಸುಇ 61 ಆಸೇವ 2017 ದಿನಾಂಕ: 02.08.2017. 3. ಸರ್ಕಾರದ ಅಧಿಸೂಚನೆ ಸಂಖ್ಯೆ:ಸಿಆಸುಇ 61 ಆಸೇವ 2017 ದಿನಾಂಕ: 16.09.2016. 4. ಸರ್ಕಾರದ ಪತ್ರ ಸಂಖ್ಯೆ:ಸಿಆಸುಇ 61 ಆಸೇವ 2017 (ಭಾಗ-5) ದಿನಾಂಕ: 04.10.2017. 5. ಸರ್ಕಾರದ ಪತ್ರ ಸಂಖ್ಯೆ:ಸಿಆಸುಇ 61 ಆಸೇವ 2017 (ಭಾಗ-5) ದಿನಾಂಕ: 30.10.2017. 6. ಸರ್ಕಾರದ ಅಧಿಸೂಚನೆ ಸಂಖ್ಯೆ:ಸಿಆಸುಇ 61 ಆಸೇವ 2017 (ಭಾಗ-5) ದಿನಾಂಕ: 21.03.2018.
ಪ್ರಸ್ತಾವನೆ:
ಮೇಲೆ ಓದಲಾದ ಕ್ರಮ ಸಂಖ್ಯೆ; (1)ರ ಕರ್ನಾಟಕ ಲೋಕಸೇವಾ ಆಯೋಗದ ಅಧಿಸೂಚನೆಯಲ್ಲಿ, ರಾಜ್ಯ ನಾಗರಿಕ ಸೇವೆಯ ಕೆ.ಎ.ಎಸ್ (ಕಿರಿಯ ಶ್ರೇಣಿ) ವೃಂದಕ್ಕೆ 60 ಅಭ್ಯರ್ಥಿಗಳು ನೇರ ನೇಮಕಾತಿ ಮೂಲಕ ಆಯ್ಕೆಯಾಗಿದ್ದರು. ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಕೆ.ಎ.ಎಸ್ (ಕಿರಿಯ ಶ್ರೇಣಿ) ಹುದ್ದೆಗೆ ಆಯ್ಕೆಯಾಗಿದ್ದ ಎಲ್ಲಾ ಅಭ್ಯರ್ಥಿಗಳಿಗೆ ಮೇಲೆ ಓದಲಾದ ಕ್ರಮ ಸಂಖ್ಯೆ: (2)ರ ಪತ್ರದಲ್ಲಿ, ದಿನಾಂಕ: 10.08.2017ರಂದು ಮೂಲ ದಾಖಲೆಗಳ ಪರಿಶೀಲನೆಗೆ ಖುದ್ದಾಗಿ ಹಾಜರಾಗುವಂತೆ ನೊಂದಾಯಿತ ಅಂಚೆ ಮೂಲಕ ತಿಳಿಸಲಾಗಿತ್ತು. ದಿನಾಂಕ: 10.08.2017ರಂದು ಜರುಗಿದ ಮೂಲ ದಾಖಲಾತಿಗಳ ಪರಿಶೀಲನೆಗೆ ಶ್ರೀ ಕೆ.ಜೆ.ಪ್ರವೀಣ್ ಕುಮಾರ್ ಇವರನ್ನು ಹೊರತುಪಡಿಸಿ ಉಳಿದ ಎಲ್ಲಾ ಅಭ್ಯರ್ಥಿಗಳು ಹಾಜರಾಗಿದ್ದರು. 60 ಅಭ್ಯರ್ಥಿಗಳ ಪೈಕಿ, ಶೈಕ್ಷಣಿಕ ಹಾಗೂ ಮೀಸಲಾತಿ ಮೂಲ ದಾಖಲಾತಿಗಳ ಪರಿಶೀಲನೆಗೆ ಗೈರುಹಾಜರಾಗಿದ್ದ ಶ್ರೀ ಕೆ.ಜೆ.ಪ್ರವೀಣ್ ಕುಮಾರ್ ಇವರನ್ನು ಹೊರತುಪಡಿಸಿ ಉಳಿದ 59 ಅಭ್ಯರ್ಥಿಗಳಿಗೆ ಮೇಲೆ ಓದಲಾದ ಕ್ರಮ ಸಂಖ್ಯೆ: (3)ರ ನೇಮಕಾತಿ ಆದೇಶವನ್ನು ನೀಡಲಾಗಿತ್ತು.
ಶೈಕ್ಷಣಿಕ ಹಾಗೂ ಮೀಸಲಾತಿಗೆ ಸಂಬಂಧಿಸಿದ ಮೂಲ ದಾಖಲಾತಿಗಳ ಪರಿಶೀಲನೆ ಗೈರು ಹಾಜರಾಗಿದ್ದ ಶ್ರೀ ಕೆ.ಜೆ ಪ್ರವೀಣ್ ಕುಮಾರ್ ಇವರಿಗೆ ಮೇಲೆ ಓದಲಾದ ಕ್ರಮ ಸಂಖ್ಯೆ: (4)ರ ಪತ್ರದಲ್ಲಿ, ದಿನಾಂಕ: 07.10.2017ರಂದು ಮೂಲ ದಾಖಲೆಗಳ ಪರಿಶೀಲನೆಗೆ ಖುದ್ದಾಗಿ ಹಾಜರಾಗುವಂತೆ ಅಭ್ಯರ್ಥಿಗೆ ಮತ್ತೊಮ್ಮೆ ತಿಳಿಸಲಾಗಿತ್ತು. ಸರ್ಕಾರದ ದಿನಾಂಕ: 04.10.2017ರ ಪತ್ರವು ನೋಂದಾಯಿತ ಅಂಚೆ ಮೂಲಕ ಅಭ್ಯರ್ಥಿಯ ವಾಸ ಸ್ಥಳದಲ್ಲಿ ಸ್ವೀಕೃತವಾಗಿದ್ದರೂ, ಅಭ್ಯರ್ಥಿಯು ಮೂಲ ದಾಖಲಾತಿಗಳ ಪರಿಶೀಲನೆಗೆ ಹಾಜರಾಗಿರಲಿಲ್ಲ.
ಮೇಲೆ ಓದಲಾದ ಕ್ರಮ ಸಂಖ್ಯೆ: (5)ರ ಪತ್ರದಲ್ಲಿ ಶ್ರೀ ಕೆ.ಜೆ. ಪ್ರವೀಣ್ ಕುಮಾರ್ ಇವರಿಗೆ ಮತ್ತೊಂದು ಅವಕಾಶ ನೀಡುತ್ತಾ, ದಿನಾಂಕ: 02.11.2017ರಂದು ಶೈಕ್ಷಣಿಕ ಹಾಗೂ ಮೀಸಲಾತಿಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆಗೆ ಖುದ್ದಾಗಿ ಹಾಜರಾಗುವಂತೆ ಅಭ್ಯರ್ಥಿಗೆ ತಿಳಿಸಲಾಗಿತ್ತು. ಸರ್ಕಾರದ ದಿನಾಂಕ: 30.10.2017ರ ಪತ್ರವು ಅಭ್ಯರ್ಥಿಯ ವಾಸ ಸ್ಥಳದಲ್ಲಿ ನೊಂದಾಯಿತ ಅಂಚೆ ಸ್ವೀಕೃತವಾಗಿರುತ್ತದೆ. ಆದಾಗ್ಯೂ ಶ್ರೀ ಕೆ.ಜೆ.ಪ್ರವೀಣ್ ಕುಮಾರ್ ಇವರು ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗಿರಲಿಲ್ಲ.
ಕರ್ನಾಟಕ ಲೋಕಸೇವಾ ಆಯೋಗಕ್ಕೆ ಆಯ್ಕೆಯ ಸಮಯದಲ್ಲಿ ಸಲ್ಲಿಸಿದ್ದ ಪ್ರಮಾಣಪತ್ರ ಹಾಗೂ ದಾಖಲೆಗಳ ಪರಿಶೀಲನೆಗಾಗಿ ಹಾಜರಾಗುವಂತೆ ಶ್ರೀ ಕೆ.ಜೆ ಪ್ರವೀಣ್ ಕುಮಾರ್ ಇವರಿಗೆ 3 ಬಾರಿ ತಿಳಿಸಲಾಗಿದ್ದರೂ, ಯಾವುದೇ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿರುವುದಿಲ್ಲ್ಲ ಹಾಗೂ ದಾಖಲೆಗಳ ಪರಿಶೀಲನೆಗೂ ಹಾಜರಾಗಿರಲಿಲ್ಲ. ಕರ್ತವ್ಯಕ್ಕೆ ಹಾಜರಾಗುವಾಗ ಮೂಲ ಶೈಕ್ಷಣಿಕ ಹಾಗೂ ಮೀಸಲಾತಿಗೆ ಸಂಬಂಧಿಸಿದ ದಾಖಲೆಗಳನ್ನು ಹಾಜರುಪಡಿಸುವ ಷರತ್ತಿಗೊಳಪಡಿಸಿ ಶ್ರೀ ಕೆ. ಜೆ. ಪ್ರವೀಣ್ ಕುಮಾರ್ ಇವರನ್ನು ಕೆ.ಎ.ಎಸ್ (ಕಿ.ಶ್ರೆ) ವೃಂದಕ್ಕೆ ಪರೀಕ್ಷಾರ್ಥ ಅಧಿಕಾರಿಯಾಗಿ ನೇಮಕಮಾಡಿ ಮೇಲೆ ಓದಲಾದ ಕ್ರಮ ಸಂಖ್ಯೆ: (6)ರ ಅಧಿಸೂಚನೆಯಲ್ಲಿ ಆದೇಶಿಸಲಾಗಿತ್ತು. ಶ್ರೀ ಕೆ.ಜೆ.ಪ್ರವೀಣ್ ಕುಮಾರ್ ಇವರಿಗೆ ನೀಡಲಾದ ನೇಮಕಾತಿ ಆದೇಶದಲ್ಲಿ, ಅಭ್ಯರ್ಥಿಯು ಅಧಿಸೂಚನೆಯನ್ನು ನೊಂದಾಯಿತ ಅಂಚೆ ಮೂಲಕ ಹೊರಡಿಸಿದ ದಿನಾಂಕದಿಂದ 15 ದಿನಗಳೊಳಗೆ ಕರ್ತವ್ಯಕ್ಕೆ ಹಾಜರಾಗುವಂತೆ ತಿಳಿಸಿ ನೇಮಕಾತಿ ಆದೇಶವನ್ನು ದಿನಾಂಕ: 23.03.2018ರಂದು ನೊಂದಾಯಿತ ಅಂಚೆ ಮೂಲಕ ಅಭ್ಯರ್ಥಿಗೆ ಕಳುಹಿಸಲಾಗಿತ್ತು. ನೇಮಕಾತಿ ಆದೇಶವನ್ನುಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೩, ೨೦೧೮ ೭೭೭ ದಿನಾಂಕ: 27.03.2018 ರಂದು ಸ್ವೀಕರಿಸಲಾಗಿರುತ್ತದೆ. ನೇಮಕಾತಿ ಆದೇಶವನ್ನು ನೋಂದಾಯಿತ ಅಂಚೆ ಮೂಲಕ ಕಳುಹಿಸಿದ ದಿನಾಂಕ: 23.03.2018ರಿಂದ 15 ದಿನಗಳ ಒಳಗೆ ಅಂದರೆ ದಿನಾಂಕ: 06.04.2018ರ ಒಳಗಾಗಿ ಶ್ರೀ ಕೆ.ಜೆ ಪ್ರವೀಣ್ ಕುಮಾರ್ ಇವರು ಕೆ.ಎ.ಎಸ್ (ಕಿ.ಶ್ರೇ) ಪರೀಕ್ಷಾರ್ಥ ಅಧಿಕಾರಿ ಹುದ್ದೆಗೆ ವರದಿ ಮಾಡಿಕೊಳ್ಳಬೇಕಿತ್ತು. ನೇಮಕಾತಿ ಆದೇಶದಲ್ಲಿ ಸೂಚಿಸಿದ ಕಾಲಾವಧಿಯು ಮೀರಿದ್ದರೂ ಸಹ ಅಭ್ಯರ್ಥಿಯು ಕೆ.ಎ.ಎಸ್ (ಕಿರಿಯ ಶ್ರೇಣಿ) ವೃಂದಕ್ಕೆ ವರದಿ ಮಾಡಿಕೊಂಡಿರುವುದಿಲ್ಲ.
ಸದರಿ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 61 ಆಸೇವ 2017 (ಭಾಗ-5), ಬೆಂಗಳೂರು, ದಿನಾಂಕ: 24.07.2018.
ಪ್ರಸ್ತಾವನೆಯಲ್ಲಿ ವಿವರಿಸಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಗೆಜóೆಟೆಡ್ ಪ್ರೊಬೇಷನರುಗಳ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕ) ನಿಯಮಾವಳಿಗಳು 1997 ರಡಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಆಯ್ಕೆ ಪಟ್ಟಿಯ ಅಧಿಸೂಚನೆ ಸಂಖ್ಯೆ: E (1)574 /2017-18/PSC ದಿನಾಂಕ: 30.06.2017 ರ ಕ್ರಮ ಸಂಖ್ಯೆ: 28ರಲ್ಲಿ ಕೆ.ಎ.ಎಸ್ (ಕಿರಿಯ ಶ್ರೇಣಿ) ವೃಂದಕ್ಕೆ ಪರೀಕ್ಷಾರ್ಥ ಅಭ್ಯರ್ಥಿಯಾಗಿ ಆಯ್ಕೆಗೊಂಡಿದ್ದ ಶ್ರೀ ಕೆ.ಜೆ ಪ್ರವೀಣ್ ಕುಮಾರ್ ಇವರಿಗೆ ಆದೇಶ ಸಂಖ್ಯೆ: ಸಿಆಸುಇ 61 ಆಸೇವ 2017 ದಿನಾಂಕ: 21.03.2018ರಲ್ಲಿ ನೇಮಕಾತಿ ಮಾಡಿಕೊಳ್ಳಲಾಗಿತ್ತು. ನೇಮಕಾತಿಯ ಷರತ್ತಿನಂತೆ ನೇಮಕಾತಿ ಆದೇಶವನ್ನು ನೊಂದಾಯಿತ ಅಂಚೆ ಮೂಲಕ ಕಳುಹಿಸಿದ 15 ದಿನಗಳ ಒಳಗಾಗಿ ಕರ್ತವ್ಯಕ್ಕೆ ಅಭ್ಯರ್ಥಿಯು ಹಾಜರಾಗಬೇಕಿದ್ದು, ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ, 18ರನ್ವಯ ನಿಗಧಿಯಾಗಿರುವ ಕರ್ತವ್ಯಕ್ಕೆ ಹಾಜರಾಗುವ ಕಾಲಾವಧಿಯು ಮುಕ್ತಾಯಗೊಂಡಿದ್ದು, ಶ್ರೀ ಕೆ.ಜೆ. ಪ್ರವೀಣ್ ಕುಮಾರ್ ಇವರು ಈವರೆವಿಗೂ ಕೆ.ಎ.ಎಸ್ (ಕಿರಿಯ ಶ್ರೇಣಿ) ಹುದ್ದೆಯ ಕರ್ತವ್ಯಕ್ಕೆ ಹಾಜರಾಗದೇ ಇರುವುದರಿಂದ ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 61 ಆಸೇವ 2017 (ಭಾಗ-5) ದಿನಾಂಕ: 21.03.2018ರಲ್ಲಿ ಶ್ರೀ ಕೆ.ಜೆ. ಪ್ರವೀಣ್ ಕುಮಾರ್ ಇವರನ್ನು ಕೆ.ಎ.ಎಸ್ (ಕಿರಿಯ ಶ್ರೇಣಿ) ವೃಂದಕ್ಕೆ ಪರೀಕ್ಷಾರ್ಥ ಅಧಿಕಾರಿಯಾಗಿ ನೇಮಿಸಲಾದ ನೇಮಕಾತಿಯು ಈ ತಕ್ಷಣದಿಂದ ಜಾರಿಗೆ ಬರುವಂತೆ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 18(3)ರನ್ವಯ ರದ್ದುಗೊಂಡಿರುತ್ತದೆ.
PR-374
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-100
ಪಿ.ವಿ.ಶ್ರೀನಿವಾಸನ್
ಸರ್ಕಾರದ ಅಧೀನ ಕಾರ್ಯದರ್ಶಿ, ಸಿ.ಆ.ಸು. ಇಲಾಖೆ.(ಸೇವೆಗಳು–2)
ಕಂದಾಯ ಸಚಿವಾಲಯ
ತಂತ್ರಾಂಶವನ್ನು ಅಭಿವೃದ್ಧಿಪಡಿಸುವ ಬಗ್ಗೆ.
ಓದಲಾಗಿದೆ : ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು ಇವರ ಪತ್ರ ಸಂಖ್ಯೆ: Comp/77/2017-18 ದಿನಾಂಕ: 24-04-2018.
ಪ್ರಸ್ತಾವನೆ:
ಮೇಲೆ ಓದಲಾದ ದಿನಾಂಕ: 24-04-2018ರ ಪ್ರಸ್ತಾವನೆಯಲ್ಲಿ, ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು, ಕಾವೇರಿ ಆನ್ಲೈನ್ ಸೇವೆಗಳು Bengaluru-1, Karnataka -1 Citizen Service Centreಗಳಲ್ಲಿಯೂ ಲಭ್ಯವಾಗಲು ತಂತ್ರಾಂಶ ಅಭಿವೃದ್ಧಿಪಡಿಸಲು ಕೋರಲಾಗಿ
| Sl. No | Activity | Effort (Man Months) | Rate (Rs) | Amount (Rs.) |
| 1 | Changes in existing 'Kaveri online services' (KOS) application | 2 | 1,50,000 | 3,00,000 |
| 2 | New Development | 1.5 | 2,25,000 | |
| 3 | Testing | 05 | 75,000 | |
| Total | 4 | 6,00,000 |
ಮೆ:ಸಿ-ಡಾಕ್, ಪುಣೆ ಇವರ ಪತ್ರ ಸಂಖ್ಯೆ:C-DAC/e-Gov/KAIGR/2017-18/18, ದಿನಾಂಕ: 14-03-2018 ರನ್ವಯ ಸದರಿ ಸಂಸ್ಥೆಯವರು ತಂತ್ರಾಂಶವನ್ನು ಅಭಿವೃದ್ಧಿಪಡಿಸಲು `. 6,00,000/-ಗಳ ವೆಚ್ಚದ ಪಟ್ಟಿಯನ್ನು ನೀಡಿರುತ್ತಾರೆ. ಹಾಗೂ ಪ್ರಸ್ತುತ ತಿಳಿಸಿದ ವಿಷಯಕ್ಕಿಂತ ಮೇಲ್ಪಟ್ಟ ಅಥವಾ ಹೆಚ್ಚಿನ ಸೇವೆಗಳಿಗೆ ಹೆಚ್ಚುವರಿಯಾಗಿ `. 1,50,000/-ಗಳು ಪ್ರತಿ ಮಾನವ ಮಾಸಿಕಕ್ಕೆ ಖರ್ಚು ಭರಿಸಬೇಕಾಗಿರುತ್ತದೆ ಎಂದು ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು ತಿಳಿಸಿರುತ್ತಾರೆ.
ಕಾವೇರಿ ತತ್ರಾಂಶವನ್ನು ಮೆ:ಸಿ-ಡಾಕ್, ಪುಣೆ ಸಂಸ್ಥೆಯವರು ಅಭಿವೃದ್ಧಿಪಡಿಸಿ ನಿರ್ವಹಣೆ ಮಾಡುತ್ತಿರುವುದರಿಂದ ಹಾಗೂ ಕಾವೇರಿ ಆನ್ಲೈನ್ EC/CC ಸೇವೆಗಳನ್ನು ಮೆ:ಸಿ-ಡಾಕ್, ಪುಣೆರವರು ಈಗಾಗಲೇ ಅಭಿವೃದ್ಧಿಪಡಿಸಿರುವುದರಿಂದಾಗಿ ಸದರಿ ಮೆ: ಸಿ-ಡಾಕ್ ಸಂಸ್ಥೆಯವರಿಂದಲೇ ಕಾವೇರಿ ಆನ್ಲೈನ್ EC/CC ಸೇವೆಗಳನ್ನು Bengaluru-1, Karnataka -1 Citizen Service Centreಗಳಲ್ಲಿಯೂ ಕೂಡ ಲಭ್ಯವಾಗುವಂತೆ ತತ್ರಾಂಶ ವರ್ಧನೆ (enhancement) ಕಾರ್ಯವನ್ನು ಮಾಡುವುದು ಸೂಕ್ತವಾಗಿರುತ್ತದೆ. ಇದಕ್ಕಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999ರ ಪ್ರಕರಣ 4 ಖಂಡ(ಸಿ)ನಲ್ಲಿನ ಆದೇಶದಂತೆ ಸದರಿ ಅಧಿನಿಯಮದ ಅಧ್ಯಾಯ IIರ ಉಪಬಂಧಗಳ ಅನ್ವಯಿಸುವಿಕೆಯಿಂದ ವಿನಾಯಿತಿ ಇರುತ್ತದೆ. ಸದರಿ ಮೆ:ಸಿ-ಡಾಕ್, ಪುಣೆ ರವರು ಕಾವೇರಿ ಆನ್ಲೈನ್ ಸೇವೆಗಳನ್ನು EC/CC Bengaluru -1, Karnataka -1 Citizen Service Centre ಗಳಲ್ಲಿಯೂ ಕೂಡ ಲಭ್ಯವಾಗುವಂತೆ ತಂತ್ರಾಂಶ ಅಭಿವೃದ್ಧಿಪಡಿಸಲು ತಗಲುವ ವೆಚ್ವ `. 6,00,000/-ವನ್ನು 2018-19ನೇ ಸಾಲಿನ ಲೆಕ್ಕ ಶೀರ್ಷಿಕೆ:2030-03-001-2-04೭೭೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೩, ೨೦೧೮ ಭಾಗ ೧ Charges of Supply of registered documents-051 General Expenses ರಡಿ ನೀಡಿರುವ `. 48.00 ಕೋಟಿಗಳ ಅನುದಾನದಲ್ಲಿ ಭರಿಸಲು ಆದೇಶ ನೀಡುವಂತೆ ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು ಕೋರಿರುತ್ತಾರೆ.
ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರವರ ಪ್ರಸ್ತಾವನೆಯನ್ನು ಸರ್ಕಾರವು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಕಂಇ 14 ಮುನೋಮು 2018, ಬೆಂಗಳೂರು, ದಿನಾಂಕ: 23-06-2018.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999ರ ಪ್ರಕರಣ PR-375
SC-25
ಸಿಬ್ಬಂದಿ ಆಡಳಿತ ಸುಧಾರಣೆ ಸಚಿವಾಲಯ
ಸುತ್ತೋಲೆ
PR-376
SC-100
ಕಂದಾಯ ಸಚಿವಾಲಯ
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೩, ೨೦೧೮ ೭೭೯ಮೇಲೆ (2)ರಲ್ಲಿ ಓದಲಾದ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿ ತಾಲ್ಲೂಕು, ಕಲ್ಮಂಜ ಗ್ರಾಮದಲ್ಲಿರುವ ಶ್ರೀ ಶಾಂತೇಶ್ವರ ದೇವಸ್ಥಾನದ ಕುರಿತು ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆ ಇವರ ವರದಿಯಲ್ಲಿ ಶ್ರೀ ಶಾಂತೇಶ್ವರ ದೇವಸ್ಥಾನವು ವಾಸ್ತವಿಕವಾಗಿ ದೇವಸ್ಥಾನವಾಗಿರದೇ ಜೈನ ಬಸದಿಯಾಗಿರುತ್ತದೆ. ಹಲವಾರು ತಲೆಮಾರಿನಿಂದ ಈ ಬಸದಿಯ ಮೊಕ್ತೇಸರಿಕೆಯ ಹುಣಿಪ್ಪಾಜೆ ಗುತ್ತು ಕುಟುಂಬಕ್ಕೆ ಸೇರಿದ್ದಾಗಿದ್ದು, ಸದರಿ ಸಂಸ್ಥೆಯ ಎಲ್ಲಾ ಕಾರ್ಯವನ್ನು ಜೈನ ಮತಸ್ಥ ಕಮಿಟಿ ಸದಸ್ಯರಿಂದ ಮುಂದುವರೆಯುತ್ತಿರುವುದಾಗಿ ತಿಳಿಸಿರುತ್ತಾರೆ.
ಸದರಿ ಸಂಸ್ಥೆಯು ಸಾರ್ವಜನಿಕ ಸ್ವರೂಪದ ಸಂಸ್ಥೆಯಾಗಿರದೇ ಜೈನ ಕುಟುಂಬದವರೇ ನಿರ್ವಹಿಸುತ್ತಿರುವ ಜೈನ ಕುಟುಂಬದ ಬಸದಿಯಾಗಿರುತ್ತದೆ. ಅಲ್ಲದೆ ಸದರಿ ಸಂಸ್ಥೆಯ ಆಡಳಿತದ ಬಗ್ಗೆ ಯಾವುದೇ ಪತ್ರ ವ್ಯವಹಾರಗಳು ಹಾಗೂ ಆಡಳಿತ ಉಸ್ತುವಾರಿಯನ್ನು ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ನಡೆಸಿರುವುದಿಲ್ಲವಾದ್ದರಿಂದ ಸದರಿ ಸಂಸ್ಥೆಯನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸಬಹುದೆಂದು ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆ ಇವರು ಶಿಫಾರಸ್ಸು ಮಾಡಿರುವ ಹಿನ್ನೆಲೆಯಲ್ಲಿ ಸದರಿ ಪ್ರಸ್ತಾವನೆಯನ್ನು ದಿನಾಂಕ:09.11.2012ರಂದು ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯ ಮುಂದೆ ಮಂಡಿಸಲಾಗಿದ್ದು, ಪ್ರಕರಣವನ್ನು ವಿಚಾರಣೆ ನಡೆಸಲು ರಾಜ್ಯ ಧಾರ್ಮಿಕ ಪರಿಷತ್ತಿನ ನ್ಯಾಯಾಧೀಕರಣಕ್ಕೆ ವರ್ಗಾಯಿಸಲಾಗಿರುತ್ತದೆ.
ಅದರಂತೆ ರಾಜ್ಯ ಧಾರ್ಮಿಕ ಪರಿಷತ್ತಿನ ನ್ಯಾಯಾಧೀಕರಣದಲ್ಲಿ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಸದರಿ ದೇವಸ್ಥಾನವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸುವ ಬಗ್ಗೆ ಮಾನ್ಯ ಉಚ್ಚ ನ್ಯಾಯಾಲಯದ ಆದೇಶ ಸಂಖ್ಯೆ:ರಿಟ್ ಅರ್ಜಿ 18870/2006 ಹಾಗೂ ರಿಟ್ ಅರ್ಜಿ ಸಂಖ್ಯೆ:17145/2006, ಡದಿನಾಂಕ:11.11.2011ರ ತೀರ್ಪಿನ ನಿರ್ದೇಶನದಂತೆ ಸ್ಥಳೀಯ ಎರಡು ದಿನ ಪತ್ರಿಕೆಗಳಲ್ಲಿ ಪ್ರಕಟಣೆ ಹೊರಡಿಸಿ, ಸಾರ್ವಜನಿಕರಿಂದ ಸಲಹೆ/ ಸೂಚನೆ/ ಆಕ್ಷೇಪಣೆಗಳನ್ನು ಪಡೆದು ವರದಿಯೊಂದಿಗೆ ಅಭಿಪ್ರಾಯವನ್ನು ಕಳುಹಿಸಿಕೊಡುವಂತೆ ಜಿಲ್ಲಾಧಿಕಾರಿಯವರನ್ನು ಕೋರಲಾಗಿತ್ತು.
ಅದರಂತೆ ಜಿಲ್ಲಾಧಿಕಾರಿಗಳು, ದಕಿಣ ಕನ್ನಡ ಜಿಲ್ಲೆ ಇವರು ಸ್ಥಳೀಯ ದಿನ ಪತ್ರಿಕೆಗಳಲ್ಲಿ ದಿನಾಂಕ:23.02.2017ರಂದು ಪ್ರಕಟಣೆಯನ್ನು ಹೊರಡಿಸಿರುತ್ತಾರೆ. ಸದರಿ ದೇವಸ್ಥಾನವನ್ನು ಮುಜರಾಯಿ ಇಲಾಖೆಯಿಂದ ಕೈಬಿಡಲು ಒಂದೇ ಒಂದು ಮನವಿಯು ಬಂದಿದ್ದು ಹಾಗೂ ಸದರಿ ಸಂಸ್ಥೆಯನ್ನು ಹೊರತುಪಡಿಸಬಾರದೆಂದು ಯಾವುದೇ ಆಕ್ಷೇಪಣೆಗಳು ಸ್ವೀಕೃತಿಯಾಗಿರುವುದಿಲ್ಲವೆಂದು ವರದಿ ಸಲ್ಲಿಸಿರುತ್ತಾರೆ. ಸದರಿ ವರದಿಯನ್ನು ಹಾಗೂ ಅರ್ಜಿದಾರರು ಹಾಜರುಪಡಿಸಿದ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಧೀಕರಣವು ಬೆಳ್ತಂಗಡಿ ತಾಲ್ಲೂಕು, ಕಲ್ಮಂಜ ಗ್ರಾಮದಲ್ಲಿರುವ ಶ್ರೀ ಶಾಂತೇಶ್ವರ ದೇವಸ್ಥಾನವು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸಬಹುದೆಂದು ದಿನಾಂಕ:22.04.2017ರಂದು ಅಭಿಪ್ರಾಯವನ್ನು ನೀಡಿರುತ್ತದೆ.
ನ್ಯಾಯಾಧೀಕರಣವು ನೀಡಿರುವ ಅಭಿಪ್ರಾಯವನ್ನು ದಿನಾಂಕ:07.10.2017ರಂದು ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯ ಮುಂದೆ ಮಂಡಿಸಲಾಗಿ, ಪ್ರಸ್ತಾಪಿತ ದೇವಸ್ಥಾನವು ಒಂದು ಜೈನ ಸಂಸ್ಥೆಯಾಗಿದ್ದು, ಸಂಸ್ಥೆಯ ಆಡಳಿತವನ್ನು ಜೈನ ಕುಟುಂಬದವರೇ ನಿರ್ವಹಿಸಿಕೊಂಡು ಬಂದಿರುವುದರಿಂದ ಸದರಿ ಸಂಸ್ಥೆಯನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ, 1997ರ ಕಲಂ 35(1)ರ ಅನ್ವಯ ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸಿ ಆದೇಶ ಹೊರಡಿಸಲು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಶಿಫಾರಸ್ಸು ಮಾಡಲು ತೀರ್ಮಾನಿಸಲಾಗಿರುತ್ತದೆ. ಆದುದರಿಂದ ಸದರಿ ದೇವಸ್ಥಾನವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸುವ ಬಗ್ಗೆ ಆದೇಶ ಹೊರಡಿಸುವಂತೆ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರು ಕೋರಿರುತ್ತಾರೆ.
ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪ್ರಸ್ತಾವನೆಯನ್ನು ಸರ್ಕಾರವು ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಕಂಇ 59 ಮುಆಬಿ 2018, ಬೆಂಗಳೂರು, ದಿನಾಂಕ: 06ನೇ ಆಗಸ್ಟ್, 2018.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ದಿನಾಂಕ:07.10.2017ರಂದು ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ನಿರ್ಣಯದಂತೆ ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿ ತಾಲ್ಲೂಕು, ಕಲ್ಮಂಜ ಗ್ರಾಮದಲ್ಲಿರುವ ಶ್ರೀ ಶಾಂತೇಶ್ವರ ದೇವಸ್ಥಾನವು ಒಂದು ಜೈನ ಸಮಾಜಕ್ಕೆ ಸೇರಿದ ದೇವಸ್ಥಾನವಾಗಿರುವುದರಿಂದ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ, 1997ರ ಕಲಂ 35(1)ರ ಅನ್ವಯ ಸರ್ಕಾರದ ಅಧಿಸೂಚನೆಯಲ್ಲಿನ ಪುಟ ಸಂಖ್ಯೆ(287)ರ ಕ್ರಮ ಸಂಖ್ಯೆ:(38)ರಲ್ಲಿ ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸಿ ಆದೇಶಿಸಿದೆ.
PR-396
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-25
ಬಿ.ಎಸ್. ನಾಗರತ್ನಮ್ಮ
ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ (ಮುಜರಾಯಿ).
ಒಳಾಡಳಿತ ಸಚಿವಾಲಯ
ವಿಷಯ:- ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಸಂಚಾರ ಪೊಲೀಸರಿಗೆ ನೀಡುವ ಮೊತ್ತವನ್ನು ಹೆಚ್ಚಿಸುವ ಬಗ್ಗೆ.
ಓದಲಾಗಿದೆ:- (1) ಸರ್ಕಾರದ ಆದೇಶ ಸಂ: ಸಿಆಸುಇ 88 ಸೇಅವಿ 2011, ಬೆಂಗಳೂರು, ದಿನಾಂಕ: 09.06.2011.
(2) ಪೊಲೀಸ್ ಆಯುಕ್ತರು, ಬೆಂಗಳೂರು ನಗರ ರವರ ಪತ್ರ ಸಂ:46/ಲೆಕ್ಕ-01/ಸಂ.ಪೂ/2016, ದಿನಾಂಕ: 29.01.2018.
ಪ್ರಸ್ತಾವನೆ:-
ಮೇಲೆ ಓದಲಾದ ಕ್ರ.ಸಂ.(1)ರಲ್ಲಿ, ದಿನಾಂಕ: 09.06.2011ರ ಸರ್ಕಾರದ ಆದೇಶದಲ್ಲಿ ಬೆಂಗಳೂರು ಅರಮನೆ ಆವರಣದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಪೊಲೀಸ್ ಬಂದೋಬಸ್ತ್ ಸೇವೆ ಬಳಸದ ಎಲ್ಲಾ ಖಾಸಗಿ ಕಾರ್ಯಕ್ರಮಗಳಿಗಾಗಿ (ಉದಾ: ಮದುವೆ, ಅರತಕ್ಷತೆ, ನಿಶ್ಚಿತಾರ್ಥ, ನಾಮಕರಣ, ಗೆಟ್ ಟುಗೆದರ್ ಪಾರ್ಟಿ, ಇತ್ಯಾದಿ) ಸಂಚಾರಿ ಪೊಲೀಸ್ ಇಲಾಖೆಗೆ `. 5000/- (ಐದು ಸಾವಿರ ರೂಪಾಯಿಗಳು ಮಾತ್ರ)ಗಳನ್ನು ಪಾವತಿಸುವಂತೆ ಆದೇಶಿಸಲಾಗಿದೆ.
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೭೮೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೧೩, ೨೦೧೮ ಭಾಗ ೧2. ಮೇಲೆ ಓದಲಾದ ಕ್ರ.ಸಂ. (2)ರ ಪತ್ರದಲ್ಲಿ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಇವರು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಎಲ್ಲಾ ಖಾಸಗಿ ಕಾರ್ಯಕ್ರಮಗಳಿಗೆ ಹಳೆ ದರದಲ್ಲಿ ಸಂಚಾರಿ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳನ್ನು ನಿಯೋಜಿಸುತ್ತಿದ್ದು, ಇದರಿಂದ ಸೂಕ್ತ ಬಂದೋಬಸ್ತ್ ಕೈಗೊಳ್ಳಲು ಸಾಧ್ಯವಾಗಿರುವುದಿಲ್ಲವೆಂದು ತಿಳಿಸಿರುತ್ತಾರೆ.
3. ಮುಂದುವರೆದು, ಸಾಮಾನ್ಯ ಮದುವೆ ಕಾರ್ಯಕ್ರಮವು ನಡೆಯುವ ಸಂದರ್ಭದಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ದಾರಿಯಾಗಿದ್ದು, ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿ ಸಂಚಾರ ದಟ್ಟಣೆ ಅಧಿಕವಾಗಿದ್ದು, ಕಾರ್ಯಕ್ರಮಕ್ಕೆ ಬಂದು ಹೋಗುವ ಸಂದರ್ಭಗಳಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಅದರ ಸಲುವಾಗಿ ಸರಾಸರಿ ಸಾಮಾನ್ಯವಾಗಿ ಇಬ್ಬರು ಪೊಲೀಸ್ ಇನ್ಸ್ಪೆಕ್ಟರ್, 5 ಮಂದಿ ಪೊಲೀಸ್ ಸಬ್ ಇನ್ಸ್ಪೆಕ್ಟರ್, 20 ಮಂದಿ ಹೆಡ್ ಕಾನ್ಸಟೇಬಲ್ ಮತ್ತು 20 ಮಂದಿ ಪಿ.ಸಿ. ರವರುಗಳನ್ನು ಬಂದೋಬಸ್ತ್ ಕರ್ತವ್ಯಕ್ಕಾಗಿ ನಿಯೋಜಿಸುವ ಅವಶ್ಯಕತೆಯಿದ್ದು, ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು `.50,000/- ಗಳ ವೆಚ್ಚವಾಗುತ್ತಿರುವುದರಿಂದ ಸಂಚಾರ ಪೊಲೀಸರಿಗೆ ನೀಡುವ ಮೊತ್ತವನ್ನು `.50,000/-ಗಳಿಗೆ ಹೆಚ್ಚಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.
4. ಪೊಲೀಸ್ ಆಯುಕ್ತರು, ಬೆಂಗಳೂರು ನಗರ ರವರ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿ, ಅರಮನೆ ಮೈದಾನದಲ್ಲಿ ನಡೆಯುವ ಖಾಸಗಿ ಬಂದೋಬಸ್ತ್ ಕಾರ್ಯಕ್ರಮಗಳಿಗಾಗಿ ಹಾಲಿ ಪಡೆಯುತ್ತಿರುವ `. 5,000/- ಗಳಿಗೆ ಬದಲಾಗಿ `. 50,000/-ಗಳನ್ನು ಮಂಜೂರು ಮಾಡಲು ಸರ್ಕಾರವು ತೀರ್ಮಾನಿಸಿದೆ. ಅದರಂತೆ ಈ ಕೆಳಕಂಡ ಆದೇಶ.
ಸರ್ಕಾರದ ಆದೇಶ ಸಂಖ್ಯೆ: ಹೆಚ್ಡಿ 387 ಎಸ್ಎಸ್ಟಿ 2018, ಬೆಂಗಳೂರು, ದಿನಾಂಕ: 08.08.2018.
ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುವ ಖಾಸಗಿ ಕಾರ್ಯಕ್ರಮಗಳಿಗೆ ಸಂಚಾರ ಬಂದೋಬಸ್ತ್ ಕರ್ತವ್ಯಕ್ಕಾಗಿ ಹಾಲಿ ವಿಧಿಸುತ್ತಿರುವ `.5,000/-ಗಳ ಶುಲ್ಕವನ್ನು `. 50,000/-(ಐವತ್ತು ಸಾವಿರಗಳು ಮಾತ್ರ) ಗಳಿಗೆ ಪರಿಷ್ಕರಿಸಲಾಗಿದೆ.
ಈ ಆದೇಶವನ್ನು ಆರ್ಥಿಕ ಇಲಾಖೆ (ವೆಚ್ಚ-11) ಇವರ ಟಿಪ್ಪಣಿ ಸಂಖ್ಯೆ: ಆಇ 309 ವೆಚ್ಚ 11/18; ದಿನಾಂಕ: 21/07/2018ರ ಸಹಮತಿಯೊಂದಿಗೆ ಹೊರಡಿಸಲಾಗಿದೆ.
PR-397
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕೆ. ಪದ್ಮಿನಿದೇವಿ
ಸರ್ಕಾರದ ಅಧೀನ ಕಾರ್ಯದರ್ಶಿ,
ಒಳಾಡಳಿತ ಇಲಾಖೆ. (ಕಾನೂನು ಮತ್ತು ಸುವ್ಯವಸ್ಥೆ) ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.