ಬೆಂಗಳ
Benga
ಳೂರು, ಗುರುವಾ
aluru, Thursd
ವಾರ, ಸೆಪ್ಟೆಂಬರ್
day, Septemb
್ ೨೭, ೨೦೧೮
ber 27, 2018 (A
೮ (ಆಶ್ವಯುಜ
Aashwayuja
೫, ಶಕ ವರ್ಷ
5, Shaka Vars
ರ್ ೧೯೪೦)
sha 1940)
೫೩
ಸಂಪುಟ ೧೫
3
Volume 153
ಸಂಚಿಕೆ ೩೯
Issue 39
ಭಾಗ ೧
ರಾಜ್ಯ
ಸರ್ಕಾರದ
ುಂತಾದ
ಎಲ್ಲಾ ಇ
ಮುಖ್ಯ ಆದ
ಇಲಾಖೆಗಳಿಗ
ದೇಶಗಳು ಹ
ಗೂ ಸಂಬಂ
ಹಾಗೂ ಸುತ
ಂಧಿಸಿದ ಆದ
ತ್ತೋಲೆ ಮು
ದೇಶಗಳು
ಸಿಬ
ಬ್ಬಂದಿ ಮತ್ತು ಆ
ಆಡಳಿತ ಸುಧಾರ
ರಣೆ ಸಚಿವಾಲಂ
ವಿಷಯ : 2018 ವಿ
8-19ನೇ ಸಾಲಿನಲ್ಲಿ ಲ್ಲಿ ಮಾಡುವ ಸಕಾ ಯ
ರ್ಾರಿ ನೌಕರರ ವ
ಓದ
ದಲಾಗಿದೆ : 1) ಸ ಸರ್ಕಾರಿ ಆದೇಶ ಸ
ಸಂಖ್ಯೆ: ಸಿಆಸುಇ ರ್ಗಾವಣೆಗಳ ಬಗ್ಗೆ ಗ್ಗೆ ಮಾರ್ಗಸೂಚಿಗ ಗಳು.
22 ಸೇನೌವ 20
2) ಸ ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 013, ಬೆಂಗಳೂರು ದಿನಾಂಕ: 07-0
06-2013.
22 ಸೇನೌವ 20
ಸಂಖ್ಯೆ: ಸಿಆಸುಇ
3) ಸ ಸರ್ಕಾರಿ ಆದೇಶ
013, ಬೆಂಗಳೂರು
ು ದಿನಾಂಕ: 14-0
06-2013.
18 ಸೇನೌವ 20
ಸಂಖ್ಯೆ: ಸಿಆಸುಇ
4) ಸ ಸರ್ಕಾರಿ ಆದೇಶ
014, ಬೆಂಗಳೂರು ದಿನಾಂಕ: 06-0
02-2014.
17 ಸೇನೌವ 20
ಸಂಖ್ಯೆ: ಸಿಆಸುಇ
5) ಸ ಸರ್ಕಾರಿ ಆದೇಶ
015, ಬೆಂಗಳೂರು ದಿನಾಂಕ: 27-0
04-2015.
63 ಸೇನೌವ 20
ಸಂಖ್ಯೆ: ಸಿಆಸುಇ
6) ಸ ಸರ್ಕಾರಿ ಆದೇಶ
015, ಬೆಂಗಳೂರು
ು ದಿನಾಂಕ: 01-1 0-2015.
25 ಸೇನೌವ 20
ಸಂಖ್ಯೆ: ಸಿಆಸುಇ
7) ಸ ಸರ್ಕಾರಿ ಆದೇಶ
015, ಬೆಂಗಳೂರು
ು ದಿನಾಂಕ: 14-1
10-2015.
2 ಸೇನೌವ 201
ಸಂಖ್ಯೆ: ಸಿಆಸುಇ
8) ಸ ಸರ್ಕಾರಿ ಆದೇಶ
17, ಬೆಂಗಳೂರು ದಿನಾಂಕ: 27-03
3-2017.
18 ಸೇನೌವ 20
018, ಬೆಂಗಳೂರು ದಿನಾಂಕ: 23-0
06-2018.
ಪ್ರಸ್ತಾವನೆ:
ಲಾದ ಸರ್ಕಾರದ ಆ ರತ್ತುಗಳಿಗೊಳಪಟ್ಟು orking Strength)
ಮೇಲ ಈ ಮಾರ್ಗಸೂ ಕಾರ್ಯನಿರತ ವ ಓದಲಾದ ದಿನಾ ಸರ್ಕಾರವು ಪರಿಗ
ಲೆ (1)ರಲ್ಲಿ ಓದಲಾ ೂಚನೆಗಳಲ್ಲಿನ ಷರ ವೃಂದಬಲದ (Wo ಂಕ: 23-06-20 ಗಣಿಸಿ, ಈ ಕೆಳಕಂ
018ರ ಸರ್ಕಾರಿ ಆ ಂಡಂತೆ ಆದೇಶಿಸಿರ
ಆದೇಶದಲ್ಲಿ ಸರ್ಕಾ ು್ಟ 2018-19ನೇ ) ಶೇಕಡಾ 4ರಷ್ಟಕ್ಕೆ ಆದೇಶದಲ್ಲಿ ಆದೇ ರುತ್ತದೆ.
ಸಕಾ
ರ್ರಿ ನೌಕರರ ವಗ ಸಾಲಿನಲ್ಲಿ ಸರ್ಕಾ ಕ್ಕೆ ಸೀಮಿತಗೊಳಿಸಿ ೕಶಿಸಲಾಗಿದೆ. ಪ್ರಸ
ರ್ಗಾವಣೆ ಕುರಿತಂ ರ್ರಿ ನೌಕರರ ಸಾ ಸಿ ದಿನಾಂಕ: 31-0 ಸ್ತುತ ವರ್ಗಾವಣೆ
ಂತೆ ವಿಸ್ತøತವಾದ ವ ಾರ್ವತ್ರಿಕ ವರ್ಗಾವ 07-2018ರವರೆಗೆ ಅವಧಿಯನ್ನು ವ
ಮಾರ್ಗಸೂಚಿಗಳನ ವಣೆಗಳನ್ನು ಸಂಬ ಮಾಡಬಹುದೆಂದ ಮತ್ತೆ ವಿಸ್ತರಿಸುವುದ
ನ್ನು ನೀಡಲಾಗಿದೆ. ಬಂಧಿತ ವೃಂದದ ದು ಮೇಲೆ(8)ರಲ್ಲಿ ದು ಅವಶ್ಯವೆಂದು
. ದ ಲ್ಲಿ ು
ರ್ಾರಿ ಆದೇಶ ಸಂಖ
ಖ್ಯೆ: ಸಿಆಸುಇ 18
ಸೇನೌವ 2018,
ಬೆಂಗಳೂರು, ದಿನಾ
ನಾಂಕ: 31-07-20
018.
ಪ್ರಸ್ತಾ ಷರತ್ತುಗಳೊಂದಿಗ
ಾ್ತವನೆಯಲ್ಲಿ ವಿವರಿ ಗೆ 2018-19ನೇ ಸ
ರಿಸಿದ ಅಂಶಗಳ ಸಾಲಿನ ಸರ್ಕಾರಿ
ಹಿನ್ನೆಲೆಯಲ್ಲಿ ವೆ ನೌಕರರ ಸಾರ್ವತ್ರಿ
ನಮೂದಿಸಿರುವ ವ
ಮೇಲೆ (1) ರಿಂದ
ತ್ರಿಕ ವರ್ಗಾವಣೆ ಅ
ದ (8)ರವರೆಗೆ ಓ ಅವಧಿಯನ್ನು ದಿನಾ
ಓದಲಾದ ಸರ್ಕಾ ನಾಂಕ: 10-08-20
ರಿ ಆದೇಶಗಳಲ್ಲಿ 018ರವರೆಗೆ ವಿಸ್ತರಿ
ರಿಸಿ ಆದೇಶಿಸಿದೆ.
PR – 377
ಕನ
ರ್ನಾಟಕ ರಾಜ್ಯಪಾ
ಹೆಸರಿನಲ್ಲಿ SC - 200
ಸಿಬ
ಖೆ
ಾಲರ ಆಜ್ಞಾನುಸಾರ ಗಾಯತ್ರಿ, ಎಂ.ಆ ರ್ರದ ಅಧೀನ ಕಾ ಸರ್ಕಾ ಮತ್ತು ಆಡಳಿತ ಸು ಸಿಬ್ಬಂದಿ ವ (ಸೇವಾ ನಿಯಮಗ (
ರ ಮತ್ತು ಅವರ ಆರ್. ಾರ್ಯದರ್ಶಿ, ುಧಾರಣೆ ಇಲಾಖೆ ಗಳು-1)
ಬ್ಬಂದಿ ಮತ್ತು ಆ
ರಣೆ ಸಚಿವಾಲಂ
ಯ
ಆಡಳಿತ ಸುಧಾರ
ಸುತ್ತೋಲೆ
ಸಂಖ್ಯೆ: ಸಿಆಸುಇ
380 ಸೆನೆನಿ 2018
8 (ಭಾಗ-1), ಬೆಂ
ಂಗಳೂರು, ದಿನಾಂ
ಕ: 03-08-2018
ವಿಷಯ : ಮಾನ ವಿ
ನ್ಯ ಸರ್ವೋಚ್ಛ ನ್ಯಾಯಾಲಯದಲ್ಲಿ
8
ಲ್ಲಿ ಬಾಕಿಯಿರುವ
ಅರ್ಜಿ
ರ್ ಸಂಖ್ಯೆ: 823/2
2018, 827/2018 : 1151/2018 ಹಾ
ಹಾಗೂ ರಿಟ್
ಎಂ.ಎ. ಸಂಖ್ಯೆ:
8 ಮತ್ತಿತರೆ ಪ್ರಕರಣ
ಣಗಳು.
(೭೮೧)೭೮೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೨೭, ೨೦೧೮ ಭಾಗ ೧ ಉಲ್ಲೇಖ : ಮಾನ್ಯ ಅಡ್ವೋಕೇಟ್ ಜನರಲ್ರವರ ಅರೆ ಸರ್ಕಾರಿ ಪತ್ರ ಸಂಖ್ಯೆ: 1068/AGB/2018-19,
ದಿನಾಂಕ: 30-07-2018.
(1) ಸಿವಿಲ್ ಅಪೀಲ್ ಸಂಖ್ಯೆ: 2368/2011, ಶ್ರೀ ಬಿ.ಕೆ. ಪವಿತ್ರ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯವು ನೀಡಿರುವ ದಿನಾಂಕ: 09-02-2017ರ ತೀರ್ಪಿನನ್ವಯ ರಾಜ್ಯ ಸಿವಿಲ್ ಸೇವೆಗಳಲ್ಲಿನ ಎಲ್ಲಾ ವೃಂದಗಳ ಜೇಷ್ಠತಾ ಪಟ್ಟಿಯನ್ನು ಪರಿಷ್ಕರಿಸಿ ಅದರನ್ವಯ ತತ್ಪರಿಣಾಮದ ಕ್ರಮಗಳನ್ನು ಕೈಗೊಳ್ಳಲಾಗಿರುತ್ತದೆ.
(2) ಈ ಮಧ್ಯೆ ಕರ್ನಾಟಕ (ರಾಜ್ಯದ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ) ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮದ ಜೇಷ್ಠತೆಯನ್ನು ವಿಸ್ತರಿಸುವ ಅಧಿನಿಯಮ, 2017 ದಿನಾಂಕ: 23-06-2018ರಿಂದ ಜಾರಿಗೆ ಬಂದಿರುತ್ತದೆ.
(3) ಮೇಲ್ಕಂಡ ಅಧಿನಿಯಮವನ್ನು (ಅಧಿನಿಯಮ ಸಂಖ್ಯೆ: 21/2018) ಪ್ರಶ್ನಿಸಿ ಹಲವು ರಿಟ್ ಅರ್ಜಿಗಳು ಮಾನ್ಯ ಸರ್ವೋಚ್ಛ ನ್ಯಾಯಾಯದಲ್ಲಿ ದಾಖಲಾಗಿದ್ದು, ಸದರಿ ಪ್ರಕರಣಗಳನ್ನು ಬಿ.ಕೆ. ಪವಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ್ಯ ಸರ್ವೋಚ್ಛ ನ್ಯಾಯಾಲಯದಲ್ಲಿ ಬಾಕಿಯಿರುವ ಎಂ.ಎ. ಸಂಖ್ಯೆ: 1151/2018ರೊಂದಿಗೆ ಒಟ್ಟುಗೂಡಿ ದಿನಾಂಕ: 27-07-2018ರಂದು ವಿಚಾರಣೆಗೆ ಬಂದಾಗ ಮಾನ್ಯ ಸರ್ವೋಚ್ಛ ನ್ಯಾಯಾಲಯವು ಮುಂದಿನ ನಿರ್ದೇಶನ ನೀಡುವವರೆಗೆ ಯಥಾಸ್ಥಿತಿ ಕಾಪಾಡುವಂತೆ ನಿರ್ದೇಶನ ನೀಡಿರುವುದರಿಂದ, ಮಾನ್ಯ ಸರ್ವೋಚ್ಛ ನ್ಯಾಯಾಲಯವು ಮುಂದಿನ ಆದೇಶ ನೀಡುವವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮಾನ್ಯ ಅಡ್ವೊಕೇಟ್ ಜನರಲ್ರವರು ಸರ್ಕಾರಕ್ಕೆ ಸಲಹೆ ನೀಡಿರುತ್ತಾರೆ.
(4) ಆದುದರಿಂದ ಸರ್ಕಾರದಿಂದ ಮುಂದಿನ ನಿರ್ದೇಶನ ನೀಡುವವರೆಗೆ ಯಾವುದೇ ಮುಂಬಡ್ತಿ / ಹಿಂಬಡ್ತಿ ಪ್ರಕ್ರಿಯೆ ಜರುಗಿಸದೇ ಯಥಾಸ್ಥಿತಿ
ಕಾಪಾಡುವಂತೆ ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿ / ಪ್ರಧಾನ ಕಾರ್ಯದರ್ಶಿ / ಕಾರ್ಯದಶಿಯವರಿಗೆ ಸೂಚಿಸಲಾಗಿದೆ.
(5) ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿ / ಪ್ರಧಾನ ಕಾರ್ಯದರ್ಶಿ / ಕಾರ್ಯದರ್ಶಿಯವರು ತಮ್ಮ ಆಡಳಿತ ವ್ಯಾಪ್ತಿಗೊಳಪಡುವ ಸ್ವಾಯತ್ತ ಸಂಸ್ಥೆಗಳು / ವಿಶ್ವವಿದ್ಯಾಲಯಗಳು / ಸಾರ್ವಜನಿಕ ಉದ್ದಿಮೆ / ಆಯೋಗ / ನಿಗಮ / ಮಂಡಳಿಗಳು ಮತ್ತು ಸರ್ಕಾರದಿಂದ ಅನುದಾನ ಪಡೆಯುವ ಸಂಸ್ಥೆಗಳಿಗೂ ಈ ಕುರಿತು ಕೂಡಲೇ ಸೂಚನೆ ನೀಡುವಂತೆ ತಿಳಿಸಲಾಗಿದೆ.
PR – 378
ತ.ಮ. ವಿಜಯ ಭಾಸ್ಕರ್ ಸರ್ಕಾರದ ಮುಖ್ಯ ಕಾರ್ಯದರ್ಶಿ
SC - 100
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯ
ತಿದ್ದುಪಡಿ ಆದೇಶ
ಸಂಖ್ಯೆ: ಅಪಜೀ 86 ಎಫ್ಜಿಎಲ್ 2017, ಬೆಂಗಳೂರು, ದಿನಾಂಕ: 02-08-2018.
ಸರ್ಕಾರದ ಆದೇಶ ಸಂಖ್ಯೆ: ಅಪಜೀ 86 ಎಫ್ಜಿಎಲ್ 2017, ದಿನಾಂಕ: 29-12-2017ರ ಆದೇಶದಲ್ಲಿನ ಮೊದಲನೇ ಕಂಡಿಕೆಯಲ್ಲಿ "ಪ್ರಸ್ತಾವನೆಯಲ್ಲಿ ವಿವರಿಸಿರುವ ಹಿನ್ನೆಲೆಯಂತೆ ಮಸ್ಕಲಿ ಮೀಸಲು ಅರಣ್ಯ ಪ್ರದೇಶದ 211 ಕುಟುಂಬಗಳನ್ನು ಪುನರ್ವಸತಿಗೊಳಿಸಲು," ಎಂದು ನಮೂದಾಗಿರುವುದನ್ನು "ಪ್ರಸ್ತಾವನೆಯಲ್ಲಿ ವಿವರಿಸಿರುವ ಹಿನ್ನೆಲೆಯಂತೆ ಮಸ್ಕಲಿ ಮೀಸಲು ಅರಣ್ಯ ಪ್ರದೇಶದ 211 ಕುಟುಂಬಗಳು ಹಾಗೂ ಸರಗೋಡು ಮೀಸಲು ಅರಣ್ಯ ಪ್ರದೇಶದಲ್ಲಿರುವ 7 ಕುಟುಂಬಗಳನ್ನು ಪುನರ್ವಸತಿಗೊಳಿಸಲು" ಎಂದು ತಿದ್ದಿ ಓದಿಕೊಳ್ಳತಕ್ಕದ್ದು.
ಉಳಿದಂತೆ ಸರ್ಕಾರಿ ಆದೇಶ ಸಂಖ್ಯೆ: ಅಪಜೀ 86 ಎಫ್ಜಿಎಲ್ 2017 ದಿನಾಂಕ: 29-12-2017 ಹಾಗೂ ತಿದ್ದುಪಡಿ ಆದೇಶ ದಿನಾಂಕ: 18-01-2018ರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
PR – 379
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC - 200
ಸಂಜಯ್ ಬಿ.ಎಸ್
ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ)
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಆಹಾರ, ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನಶಾಸ್ತ್ರ ಸಚಿವಾಲಯ ತಿದ್ದುಪಡಿ ಆದೇಶ
ಸಂ: ಆನಾಸ 186 ಇಭತ 2018, ಬೆಂಗಳೂರು, ದಿನಾಂಕ: 28-07-2018.
ಕರ್ನಾಟಕ ಅಗತ್ಯ ವಸ್ತುಗಳ (ಸಾವಿಪ) ನಿಯಂತ್ರಣಾ ಆದೇಶ, 1992 ಹಾಗೂ ಅಗತ್ಯ ವಸ್ತುಗಳ ಕಾಯ್ದೆ, 1955ರಡಿ ವ್ಯವಹರಿಸಲಾಗುತ್ತಿರುವ ಪ್ರಕರಣಗಳ ವಿಚಾರಣೆ ನಡೆಸಲು ಅಧಿಕಾರ ಪ್ರತ್ಯಾಯೋಜಿಸುವ ಬಗ್ಗೆ ದಿನಾಂಕ: 21-07-2018 ರಂದು ಇದೇ ಸಮಸಂಖ್ಯೆಯಲ್ಲಿ ಹೊರಡಿಸಿರುವ ಸರ್ಕಾರದ
| ದಿನಾಂಕ: 21-07-2018ರ ಸರ್ಕಾರದ ಆದೇಶದಲ್ಲಿ ವಿಷಯ, ಪ್ರಸ್ತಾವನೆ ಮತ್ತು ಆದೇಶದಲ್ಲಿ ನಮೂದಿಸಿರುವ ನಿಯಮ ಅಂಶ | ಓದಿ ತಿದ್ದುಕೊಳ್ಳಬೇಕಾಗಿರುವುದು |
| ಕರ್ನಾಟಕ ಅಗತ್ಯ ವಸ್ತುಗಳು (ಸಾವಿಪ) ನಿಯಂತ್ರಣಾ ಆದೇಶ, 1992 | ಕರ್ನಾಟಕ ಅಗತ್ಯ ವಸ್ತುಗಳು (ಸಾವಿಪ) ನಿಯಂತ್ರಣಾ ಆದೇಶ, 2016 |
PR – 380
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ SC - 200
ರಮೇಶ್. ಕೆ
ಸರ್ಕಾರದ ಅಧೀನ ಕಾರ್ಯದರ್ಶಿ
ಆಹಾರ, ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೨೭, ೨೦೧೮ ೭೮೩
ಆಹಾರ, ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನಶಾಸ್ತ್ರ ಸಚಿವಾಲಯ
ವಿಷಯ : ಕರ್ನಾಟಕ ಅಗತ್ಯ ವಸ್ತುಗಳು (ಸಾವಿಪ) ನಿಯಂತ್ರಣಾ ಆದೇಶ, 1992 ಹಾಗೂ ಅಗತ್ಯ ವಸ್ತುಗಳ ಕಾಯ್ದೆ, 1955ರಡಿ ವ್ಯವಹರಿಸಲಾಗುತ್ತಿರುವ ಪ್ರಕರಣಗಳ ವಿಚಾರಣೆ ನಡೆಸಲು ಅಧಿಕಾರ ಪ್ರತ್ಯಾಯೋಜಿಸುವ ಬಗ್ಗೆ.
ಓದಲಾಗಿದೆ : 1) ಸರ್ಕಾರಿ ಆದೇಶ ಸಂಖ್ಯೆ: ಆನಾಸ 252 ಇಭತ 2009, ದಿನಾಂಕ: 23-08-2012.
2) ಸರ್ಕಾರಿ ಆದೇಶ ಸಂಖ್ಯೆ: ಆನಾಸ 81 ಇಭತ 2013, ದಿನಾಂಕ: 14-06-2013.
3) ಮಾನ್ಯ ಆಹಾರ ಸಚಿವರ ಟಿಪ್ಪಣಿ ಸಂ.ಆನಾಸಗಾವ್ಯ/ಅಸಕ/ವಕ್ಛ್/ಹಚ್/402/2018, ದಿನಾಂಕ: 18-07-2018.
ಪ್ರಸ್ತಾವನೆ:
ಕರ್ನಾಟಕ ಅಗತ್ಯ ವಸ್ತುಗಳು (ಸಾವಿಪ) ನಿಯಂತ್ರಣಾ ಆದೇಶ, 1992 ಕ್ಲಾಜó್ 20ರಡಿ ನ್ಯಾಯಬೆಲೆ ಅಂಗಡಿಗಳ ಅಮಾನತ್ತು ಅಥವಾ ರದ್ಧತಿ ಬಗ್ಗೆ ಹಾಗೂ ಅಗತ್ಯ ವಸ್ತುಗಳ ಕಾಯ್ದೆ, 1955ರ ಸೆಕ್ಷನ್ 6(ಸಿ) ರಡಿಯಲ್ಲಿ ಸರ್ಕಾರದ ಮುಂದೆ ಸಲ್ಲಿಸಲಾದ ಮೇಲ್ಮನವಿ ಮತ್ತು ಪುನರ್ ಪರಿಶೀಲನಾ ಅರ್ಜಿಗಳ ವಿಚಾರಣೆಯನ್ನು ನಡೆಸುವ ಅಧಿಕಾರವನ್ನು ಮೇಲೆ ಓದಲಾದ(2)ರ ಸರ್ಕಾರದ ಆದೇಶ ದಿನಾಂಕ: 14-06-2013ರಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವರಿಗೆ ಪ್ರತ್ಯಾಯೋಜಿಸಲಾಗಿತ್ತು. ಉಲ್ಲೇಖ(3)ರಲ್ಲಿ ಮಾನ್ಯ ಸಚಿವರ ಟಿಪ್ಪಣಿಯ ಆಧಾರದ ಮೇಲೆ ಸದರಿ ಉಲ್ಲೇಖ(2)ರ ಆದೇಶವನ್ನು ಮಾರ್ಪಾಡು ಮಾಡಿ ಈ ಕೆಳಕಂಡಂತೆ ಆದೇಶಿಸಲಾಗಿದೆ.
ಸರ್ಕಾರದ ಆದೇಶ ಸಂಖ್ಯೆ: ಆನಾಸ 186 ಇಭತ 2018, ಬೆಂಗಳೂರು, ದಿನಾಂಕ: 21-07-2018.
ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಅಗತ್ಯ ವಸ್ತುಗಳು (ಸಾವಿಪ) ನಿಯಂತ್ರಣಾ ಆದೇಶ, 1992 ಕ್ಲಾಜó್ 20ರಡಿ ನ್ಯಾಯಬೆಲೆ ಅಂಗಡಿಗಳ ಅಮಾನತ್ತು ಅಥವಾ ರದ್ಧತಿ ಬಗ್ಗೆ ಹಾಗೂ ಅಗತ್ಯ ವಸ್ತುಗಳ ಕಾಯ್ದೆ, 1955ರ ಸೆಕ್ಷನ್ 6(ಸಿ) ರಡಿಯಲ್ಲಿ ಸರ್ಕಾರದ ಮುಂದೆ ಸಲ್ಲಿಸಲಾದ ಮೇಲ್ಮನವಿ ಮತ್ತು ಪುನರ್ ಪರಿಶೀಲನಾ ಅರ್ಜಿಗಳ ವಿಚಾರಣೆಯನ್ನು ನಡೆಸಲು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವರಿಗೆ ಮೇಲೆ ಓದಲಾದ(2) ರಂತೆ ನೀಡಲಾದ ಅಧಿಕಾರವನ್ನು ಹಿಂಪಡೆಯಲಾಗಿದೆ. ಇನ್ನು ಮುಂದೆ ಮಾನ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯವರು ಅಂತಹ ಪ್ರಕರಣಗಳ ವಿಚಾರಣೆ ಮಾಡುವ ಪ್ರಾಧಿಕಾರವಾಗಿರುತ್ತಾರೆ.
PR – 381
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC - 200
ರಮೇಶ್. ಕೆ
ಸರ್ಕಾರದ ಅಧೀನ ಕಾರ್ಯದರ್ಶಿ
ಆಹಾರ, ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆ
ಒಳಾಡಳಿತ ಸಚಿವಾಲಯ
ವಿಷಯ : ಸಂತ್ರಸ್ಥರ ಪರಿಹಾರ ಯೋಜನೆಯಡಿ (Victim Compensation Scheme) 2018-19ನೇ ಸಾಲಿನಿಂದ ನಿಗದಿಪಡಿಸಿರುವ ಅನುದಾನವನ್ನು ಜಿಲ್ಲಾಧಿಕಾರಿಗಳ ಬದಲಾಗಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಬಿಡುಗಡೆ ಮಾಡುವ ಬಗ್ಗೆ.
ಓದಲಾಗಿದೆ : 1) ಸರ್ಕಾರಿ ಆದೇಶ ಸಂಖ್ಯೆ: ಹೆಚ್ಡಿ 22 ಪಿಸಿಬಿ 2018, ದಿನಾಂಕ: 21-03-2018.
2) ಅಡ್ವೋಕೇಟ್ ಜನರಲ್ ರವರ ಫ್ಯಾಕ್ಸ್ ಸಂದೇಶ ದಿನಾಂಕ: 12-06-2018.
ಪ್ರಸ್ತಾವನೆ:
ಮೇಲೆ ಓದಲಾದ (1)ರ ಸರ್ಕಾರದ ಆದೇಶದಲ್ಲಿ ರಾಜ್ಯದಲ್ಲಿ ವಿವಿಧ ದೌರ್ಜನ್ಯ / ಅಪರಾಧಕ್ಕೊಳಗಾದ ಸಂತ್ರಸ್ಥರಿಗೆ ಪರಿಹಾರ ಧನ ನೀಡುವ ಯೋಜನೆಯಾದ ಸಂತ್ರಸ್ಥರ ಪರಿಹಾರ ಯೋಜನೆ-2011ರ (Victim Compensation Scheme) ಅಡಿ ಪರಿಹಾರ ವಿತರಿಸುವ ಜವಾಬ್ದಾರಿಯನ್ನು 2018- 19ನೇ ಸಾಲಿನಿಂದ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಬದಲಾಗಿ ರಾಜ್ಯದ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಂದ ಅನುಷ್ಠಾನಗೊಳಿಸಲು ನಿರ್ಧರಿಸಿ ಆದೇಶಿಸಲಾಗಿತ್ತು.
ಮೇಲೆ ಓದಲಾದ (2)ರಲ್ಲಿ ಓದಲಾದ ಪತ್ರದಲ್ಲಿ ಅಡ್ವೋಕೇಟ್ ಜನರಲ್, ಕರ್ನಾಟಕ ಇವರು ರಿಟ್ ಅರ್ಜಿ ಸಂಖ್ಯೆ: 6301/2017(P.I.L)- Peoples Movement Against Sexual Assault (PMASA) V/s Department of Women and Child Development and others ದಾವೆಯಲ್ಲಿ ದಿನಾಂಕ:
11-06-2018ರಂದು ನಡೆದ ಚರ್ಚೆಯ ಸಮಯದಲ್ಲಿ ಪರಿಹಾರ ಮೊತ್ತವನ್ನು ನಿಗದಿಪಡಿಸುವ ಮತ್ತು ವಿತರಿಸುವ ಜವಾಬ್ದಾರಿಯನ್ನು ಕಾನೂನಿನನ್ವಯ ಕಾನೂನು ಸೇವಾ ಪ್ರಾಧಿಕಾರವೇ ಆಗಿರುತ್ತದೆ ಎಂದು ತಿಳಿಸಿ ಈ ಜವಾಬ್ದಾರಿಯಿಂದ ಮುಕ್ತಗೊಳಿಸಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿರುವುದಾಗಿ ತಿಳಿಸಿರುತ್ತಾರೆ. ಈ ಹಿನ್ನಲೆಯಲ್ಲಿ ಮೇಲೆ ಓದಲಾದ (1)ರ ಆದೇಶದಲ್ಲಿ Victim Compensation Scheme ರಡಿಯಲ್ಲಿ 2018-19ನೇ ಸಾಲಿನ ಅನುದಾನವನ್ನು ರಾಜ್ಯದ ಆಯಾ ಜಿಲ್ಲಾಧಿಕಾರಿಗಳಿಗೆ ಸಂತ್ರಸ್ಥರಿಗೆ ಪರಿಹಾರ ಬಿಡುಗಡೆ ಮಾಡಲು ಹೊರಡಿಸಿರುವ ಆದೇಶವನ್ನು ಮಾರ್ಪಡಿಸಿ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪುರ್ನವಹಿಸಲು ತೀರ್ಮಾನಿಸಿದೆ. ಆದುದರಿಂದ ಈ ಆದೇಶ.
ಸರ್ಕಾರಿ ಆದೇಶ ಸಂಖ್ಯೆ: ಹೆಚ್ಡಿ 22 ಪಿಸಿಬಿ 2018, ಬೆಂಗಳೂರು, ದಿನಾಂಕ: 21-06-2018.
ಮೇಲೆ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ದೌರ್ಜನ್ಯ / ಅಪರಾಧಕ್ಕೊಳಗಾದ ಸಂತ್ರಸ್ಥರಿಗೆ ಪರಿಹಾರ ಧನ ವಿತರಿಸುವ ಜವಾಬ್ದಾರಿಯನ್ನು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಬದಲಾಗಿ, ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ಪುನರ್ ವಹಿಸಿ ಆದೇಶಿಸಿದೆ.
೭೮೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೨೭, ೨೦೧೮ ಭಾಗ ೧ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 256 ವೆಚ್ಚ 11/2017, ದಿನಾಂಕ: 15-06-2018ರ ಸಹಮತಿ ಮೇರೆಗೆ ಹೊರಡಿಸಲಾಗಿದೆ.
PR – 382
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC - 100
ಲತಾ. ಎಸ್.ಎನ್
ಸರ್ಕಾರದ ಅಧೀನ ಕಾರ್ಯದರ್ಶಿ
ಒಳಾಡಳಿತ ಇಲಾಖೆ (ಅಪರಾಧಗಳು)
ಒಳಾಡಳಿತ ಸಚಿವಾಲಯ
ವಿಷಯ : ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ ಮತ್ತು ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರಕ್ಕೆ ನಾಗರಿಕ ಸಮಾಜದಿಂದ ಸದಸ್ಯರುಗಳನ್ನು ಆಯ್ಕೆ ಮಾಡಲು ಶೋಧನಾ ಸಮಿತಿಯನ್ನು ಪುನರ್ ರಚಿಸುವ ಕುರಿತು.
ಓದಲಾಗಿದೆ : 1) ಸರ್ಕಾರದ ಆದೇಶ ಸಂಖ್ಯೆ: ಒಇ 166 ಪೊಸಿಅ 2016, ದಿನಾಂಕ: 31-08-2017.
2) ಕಾರ್ಯದರ್ಶಿ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ, ಬೆಂಗಳೂರು ಇವರ ಪತ್ರ ಸಂಖ್ಯೆ: ಮಾಹಆ 112 ಆಡಳಿತ 2017, ದಿನಾಂಕ: 10-05-2018.
3) ಸಹಾಯಕ ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಬೆಂಗಳೂರು ಇವರ ಪತ್ರ ಸಂಖ್ಯೆ:
ಎ134/2018-19, ದಿನಾಂಕ: 20-04-2018.
4) ನಿಬಂಧಕರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ಪತ್ರ ಸಂಖ್ಯೆ: ಕಲೋ/ಆಡಳಿತ-1/15/2015-16, ದಿನಾಂಕ: 05-04-2018.
ಪ್ರಸ್ತಾವನೆ:
ಮೇಲೆ ಓದಲಾದ ಕ್ರಮ ಸಂಖ್ಯೆ: (1)ರ ಸರ್ಕಾರದ ಆದೇಶದಲ್ಲಿ ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯ್ದೆ, 2012ರ ಕಲಂ 20(ಸಿ) ಮತ್ತು 20(ಡಿ) ಅನುಸಾರ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ ಮತ್ತು ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರಕ್ಕೆ ನಾಗರಿಕ ಸಮಾಜದಿಂದ ಸದಸ್ಯರುಗಳನ್ನು ಆಯ್ಕೆ ಮಾಡಲು ಶೋಧನಾ ಸಮಿತಿಯನ್ನು ಈ ಕೆಳಕಂಡಂತೆ ರಚಿಸಿ ಆದೇಶಿಸಲಾಗಿತ್ತು.
1) ಶ್ರೀ ಸಿ.ಜಿ. ಹುನಗುಂದ್, ... ಅಧ್ಯಕ್ಷರು
ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು
ಮತ್ತು ಸದಸ್ಯರು,
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ,
ಬೆಂಗಳೂರು.
2) ಶ್ರೀ ರಘುನಂದನ್ ರಾಮಣ್ಣ, ... ಸದಸ್ಯರು
ಸದಸ್ಯರು,
ಕರ್ನಾಟಕ ಲೋಕಸೇವಾ ಆಯೋಗ,
ಬೆಂಗಳೂರು.
3) ಶ್ರೀ ಕೆ.ಎಸ್.ಆರ್. ಚರಣರೆಡ್ಡಿ, ಐ.ಪಿ.ಎಸ್., ... ಸದಸ್ಯರು
ಪೊಲೀಸ್ ಮಹಾ ನಿರೀಕ್ಷಕರು,
ವಿಶೇಷ ತನಿಖಾ ತಂಡ,
ಕರ್ನಾಟಕ ಲೋಕಾಯುಕ್ತ,
ಬೆಂಗಳೂರು.
4) ಶ್ರೀ ಜೆ.ಡಿ. ಮಧುಚಂದ್ರ ತೇಜಸ್ವಿ, ... ಕನ್ವೀನರ್
ಸರ್ಕಾರದ ಉಪ ಕಾರ್ಯದರ್ಶಿ,
ಒಳಾಡಳಿತ ಇಲಾಖೆ. (ಪೊಲೀಸ್ ಸೇವೆಗಳು)
ಪ್ರಸ್ತುತ ಮಾನವ ಹಕ್ಕುಗಳ ಆಯೋಗದಿಂದ ನೇಮಕ ಮಾಡಲಾಗಿದ್ದ ಅಧ್ಯಕ್ಷರ ಅವಧಿ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ಹಾಗೂ ಲೋಕಾಯುಕ್ತ ಸಂಸ್ಥೆಯಿಂದ ನೇಮಕ ಮಾಡಲಾಗಿದ್ದ ಸದಸ್ಯರು ವರ್ಗಾವಣೆಗೊಂಡಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನೊಳಗೊಂಡ ಶೋಧನಾ ಸಮಿತಿಯನ್ನು ಪುನರ್ ರಚಿಸುವ ಕುರಿತು ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯ್ದೆ, 2012ರ ಕಲಂ 20(ಸಿ) ಮತ್ತು 20(ಡಿ) ರಡಿ ಇರುವ ಅವಕಾಶಗಳಂತೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ, ಕರ್ನಾಟಕ ಲೋಕಸೇವಾ ಆಯೋಗ ಮತ್ತು ಕರ್ನಾಟಕ ಲೋಕಾಯುಕ್ತ ಸಂಸ್ಥೆಗಳಿಂದ ಓರ್ವ ಸದಸ್ಯರ ಹೆಸರನ್ನು ನಾಮನಿರ್ದೇಶನ ಮಾಡುವಂತೆ ಕೋರಲಾಗಿತ್ತು.
ಮೇಲೆ ಓದಲಾದ ಕ್ರಮ ಸಂಖ್ಯೆ: (2)ರ ಪತ್ರದಲ್ಲಿ ಶ್ರೀ ಕೆ.ಬಿ. ಚಂಗಪ್ಪ, ವಿಶ್ರಾಂತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಸದಸ್ಯರು, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ, ಬೆಂಗಳೂರು ಇವರನ್ನು ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲು ಮಾನವ ಹಕ್ಕುಗಳ ಆಯೋಗದಿಂದ ಶಿಫಾರಸ್ಸು ಮಾಡಿರುತ್ತಾರೆ.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೨೭, ೨೦೧೮ ೭೮೫ಮೇಲೆ ಓದಲಾದ ಕ್ರಮ ಸಂಖ್ಯೆ: (3)ರ ಪತ್ರದಲ್ಲಿ ಶ್ರೀ ಎಸ್.ಹೆಚ್. ದುಗ್ಗಪ್ಪ, ಸದಸ್ಯರು, ಕರ್ನಾಟಕ ಲೋಕಸೇವಾ ಆಯೋಗ ಇವರನ್ನು ಲೋಕಸೇವಾ ಆಯೋಗದಿಂದ ಓರ್ವ ಸದಸ್ಯರನ್ನು ನಾಮನಿರ್ದೇಶನ ಮಾಡಲು ಶಿಫಾರಸ್ಸು ಮಾಡಿರುತ್ತಾರೆ.
ಮೇಲೆ ಓದಲಾದ ಕ್ರಮ ಸಂಖ್ಯೆ: (4)ರ ಪತ್ರದಲ್ಲಿ ಶ್ರೀ ಸೌಮೇಂದು ಮುಖರ್ಜಿ, ಐ.ಪಿ.ಎಸ್., ಆರಕ್ಷಕ ಮಹಾ ನಿರೀಕ್ಷಕರು, ವಿಶೇಷ ತನಿಖಾ ತಂಡ, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರನ್ನು ಕರ್ನಾಟಕ ಲೋಕಾಯುಕ್ತ ಸಂಸ್ಥೆಯಿಂದ ಓರ್ವ ಸದಸ್ಯರನ್ನು ನಾಮನಿರ್ದೇಶನ ಮಾಡಲು ಶಿಫಾರಸ್ಸು ಮಾಡಿರುತ್ತಾರೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಶೋಧನಾ ಸಮಿತಿಯನ್ನು ಪುನರ್ ರಚಿಸಲು ನಿರ್ಧರಿಸಿ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಒಇ 44 ಪೊಸಿಅ 2018, ಬೆಂಗಳೂರು, ದಿನಾಂಕ: 26-07-2018.
ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ, ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯ್ದೆ, 2012ರ ಕಲಂ 20(ಸಿ) ಮತ್ತು 20(ಡಿ) ರ ಅನುಸಾರ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ ಮತ್ತು ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರಕ್ಕೆ ನಾಗರಿಕ ಸಮಾಜದಿಂದ ಸದಸ್ಯರುಗಳನ್ನು ಆಯ್ಕೆ ಮಾಡಿ ಶಿಫಾರಸ್ಸು ಮಾಡಲು ಈ ಕೆಳಕಂಡ ಸದಸ್ಯರುಗಳನ್ನೊಳಗೊಂಡಂತೆ ಶೋಧನಾ ಸಮಿತಿಯನ್ನು ಪುನರ್ ರಚಿಸಿ ಆದೇಶಿಸಿದೆ.
1) ಶ್ರೀ ಕೆ.ಬಿ. ಚಂಗಪ್ಪ, ವಿಶ್ರಾಂತ ಜಿಲ್ಲಾ ಮತ್ತು ಸೆಷನ್ಸ್ ... ಅಧ್ಯಕ್ಷರು
ನ್ಯಾಯಾಧೀಶರು ಹಾಗೂ ಸದಸ್ಯರು,
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ,
ಬೆಂಗಳೂರು.
2) ಶ್ರೀ ಎಸ್.ಹೆಚ್. ದುಗ್ಗಪ್ಪ, ... ಸದಸ್ಯರು
ಸದಸ್ಯರು, ಕರ್ನಾಟಕ ಲೋಕಸೇವಾ ಆಯೋಗ,
ಉದ್ಯೋಗಸೌಧ. ಬೆಂಗಳೂರು.
3) ಶ್ರೀ ಸೌಮೇಂದು ಮುಖರ್ಜಿ, ಐ.ಪಿ.ಎಸ್., ... ಸದಸ್ಯರು
ಆರಕ್ಷಕ ಮಹಾ ನಿರೀಕ್ಷಕರು, ವಿಶೇಷ ತನಿಖಾ ತಂಡ
ಕರ್ನಾಟಕ ಲೋಕಾಯುಕ್ತ, ಬೆಂಗಳೂರು.
4) ಶ್ರೀ ಜೆ.ಡಿ. ಮಧುಚಂದ್ರ ತೇಜಸ್ವಿ., ... ಕನ್ವೀನರ್
ಸರ್ಕಾರದ ಉಪ ಕಾರ್ಯದರ್ಶಿ,
ಒಳಾಡಳಿತ ಇಲಾಖೆ. (ಪೊಲೀಸ್ ಸೇವೆಗಳು)
ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯ್ದೆ, 2012ರ ಕಲಂ 20(ಸಿ) ಮತ್ತು 20(ಡಿ) ರ ಉಪ ಕಲಂ (2)ರ ಅನುಸಾರ ನಾಗರಿಕ ಸಮಾಜದಿಂದ ಸೂಕ್ತ ಸದಸ್ಯರುಗಳನ್ನು ಶೋಧನಾ ಸಮಿತಿಯು ಶಿಫಾರಸ್ಸು ಮಾಡತಕ್ಕದ್ದು.
PR – 383
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC - 100
ಎ. ವಿಜಯಕುಮಾರ್
ಸರ್ಕಾರದ ಅಧೀನ ಕಾರ್ಯದರ್ಶಿ,
ಒಳಾಡಳಿತ ಇಲಾಖೆ. (ಪೊಲೀಸ್ ಸೇವೆಗಳು-ಬಿ)
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ
ವಿಷಯ : ಶ್ರೀ ಕೆ.ಜೆ. ಪ್ರವೀಣ್ ಕುಮಾರ್ ಇವರ ಕೆ.ಎ.ಎಸ್ ಗ್ರೂಪ್-ಎ (ಕಿರಿಯ ಶ್ರೇಣಿ) ವೃಂದದ
ನೇಮಕಾತಿಯನ್ನು ರದ್ದುಪಡಿಸುವ ಬಗ್ಗೆ.
ಓದಲಾಗಿದೆ : 1. ಕರ್ನಾಟಕ ಲೋಕಸೇವಾ ಆಯೋಗದ ಅಧಿಸೂಚನೆ ಸಂಖ್ಯೆ : E(1)574/2017-18/PSC
ದಿನಾಂಕ : 30.06.2017
2. ಸರ್ಕಾರದ ಪತ್ರ ಸಂಖ್ಯೆ : ಸಿಆಸುಇ 61 ಆಸೇವ 2017 ದಿನಾಂಕ : 02.08.2017 3. ಸರ್ಕಾರದ ಅಧಿಸೂಚನೆ ಸಂಖ್ಯೆ : ಸಿಆಸುಇ 61 ಆಸೇವ 2017 ದಿನಾಂಕ : 16.09.2016 4. ಸರ್ಕಾರದ ಪತ್ರ ಸಂಖ್ಯೆ : ಸಿಆಸುಇ 61 ಆಸೇವ 2017 (ಭಾಗ-5) ದಿನಾಂಕ : 04.10.2017 5. ಸರ್ಕಾರದ ಪತ್ರ ಸಂಖ್ಯೆ : ಸಿಆಸುಇ 61 ಆಸೇವ 2017 (ಭಾಗ-5) ದಿನಾಂಕ : 30.10.2017 6. ಸರ್ಕಾರದ ಅಧಿಸೂಚನೆ ಸಂಖ್ಯೆ : ಸಿಆಸುಇ 61 ಆಸೇವ 2017 (ಭಾಗ-5)
ದಿನಾಂಕ : 21.03.2018
ಕೆ.ಎ.ಎಸ್., (ಕಿರಿಯ ಶ್ರೇಣಿ) ವೃಂದಕ್ಕೆ 60 ಅಭ್ಯರ್ಥಿಗಳು ನೇರ ನೇಮಕಾತಿ ಮೂಲಕ ಆಯ್ಕೆಯಾಗಿದ್ದರು. ಕರ್ನಾಟಕ ಲೋಕಸೇವಾ ಆಯೋಗದ ಮೂಲಕ೭೮೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೨೭, ೨೦೧೮ ಭಾಗ ೧ ದಿನಾಂಕ : 10.08.2017ರಂದು ಜರುಗಿದ ಮೂಲ ದಾಖಲಾತಿಗಳ ಪರಿಶೀಲನೆಗೆ ಶ್ರೀ ಕೆ.ಜೆ.ಪ್ರವೀಣ್ ಕುಮಾರ್ ಇವರನ್ನು ಹೊರತುಪಡಿಸಿ ಉಳಿದ ಎಲ್ಲಾ ಅಭ್ಯರ್ಥಿಗಳು ಹಾಜರಾಗಿದ್ದರು. 60 ಅಭ್ಯರ್ಥಿಗಳ ಪೈಕಿ, ಶೈಕ್ಷಣಿಕ ಹಾಗೂ ಮೀಸಲಾತಿ ಮೂಲ ದಾಖಲಾತಿಗಳ ಪರಿಶೀಲನೆಗೆ ಗೈರುಹಾಜರಾಗಿದ್ದ ಶ್ರೀ ಕೆ.ಜೆ. ಪ್ರವೀಣ್ ಕುಮಾರ್ ಇವರನ್ನು ಹೊರತುಪಡಿಸಿ ಉಳಿದ 59 ಅಭ್ಯರ್ಥಿಗಳಿಗೆ ಮೇಲೆ ಓದಲಾದ ಕ್ರಮ ಸಂಖ್ಯೆ: (3)ರ ನೇಮಕಾತಿ ಆದೇಶವನ್ನು ನೀಡಲಾಗಿತ್ತು.
ಶೈಕ್ಷಣಿಕ ಹಾಗೂ ಮೀಸಲಾತಿಗೆ ಸಂಬಂಧಿಸಿದ ಮೂಲ ದಾಖಲಾತಿಗಳ ಪರಿಶೀಲನೆ ಗೈರು ಹಾಜರಾಗಿದ್ದ ಶ್ರೀ ಕೆ.ಜೆ. ಪ್ರವೀಣ್ ಕುಮಾರ್ ಇವರಿಗೆ ಮೇಲೆ ಓದಲಾದ ಕ್ರಮ ಸಂಖ್ಯೆ: (4)ರ ಪತ್ರದಲ್ಲಿ, ದಿನಾಂಕ: 07.10.2017ರಂದು ಮೂಲ ದಾಖಲೆಗಳ ಪರಿಶೀಲನೆಗೆ ಖುದ್ದಾಗಿ ಹಾಜರಾಗುವಂತೆ ಅಭ್ಯರ್ಥಿಗೆ ಮತ್ತೊಮ್ಮೆ ತಿಳಿಸಲಾಗಿತ್ತು. ಸರ್ಕಾರದ ದಿನಾಂಕ: 04.10.2017ರ ಪತ್ರವು ನೋಂದಾಯಿತ ಅಂಚೆ ಮೂಲಕ ಅಭ್ಯರ್ಥಿಯ ವಾಸ ಸ್ಥಳದಲ್ಲಿ ಸ್ವೀಕೃತವಾಗಿದ್ದರೂ, ಅಭ್ಯರ್ಥಿಯು ಮೂಲ ದಾಖಲಾತಿಗಳ ಪರಿಶೀಲನೆಗೆ ಹಾಜರಾಗಿರಲಿಲ್ಲ.
ದಿನಾಂಕ : 02.11.2017ರಂದು ಶೈಕ್ಷಣಿಕ ಹಾಗೂ ಮೀಸಲಾತಿಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆಗೆ ಖುದ್ದಾಗಿ ಹಾಜರಾಗುವಂತೆ ಅಭ್ಯರ್ಥಿಗೆ ತಿಳಿಸಲಾಗಿತ್ತು. ಸರ್ಕಾರದ ದಿನಾಂಕ : 30.10.2017ರ ಪತ್ರವು ಅಭ್ಯರ್ಥಿಯ ವಾಸ ಸ್ಥಳದಲ್ಲಿ ನೊಂದಾಯಿತ ಅಂಚೆ ಸ್ವೀಕೃತವಾಗಿರುತ್ತದೆ. ಆದಾಗ್ಯೂ ಶ್ರೀ ಕೆ.ಜೆ.ಪ್ರವೀಣ್ ಕುಮಾರ್ ಇವರು ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗಿರಲಿಲ್ಲ.
ಕರ್ನಾಟಕ ಲೋಕಸೇವಾ ಆಯೋಗಕ್ಕೆ ಆಯ್ಕೆಯ ಸಮಯದಲ್ಲಿ ಸಲ್ಲಿಸಿದ್ದ ಪ್ರಮಾಣಪತ್ರ ಹಾಗೂ ದಾಖಲೆಗಳ ಪರಿಶೀಲನೆಗಾಗಿ ಹಾಜರಾಗುವಂತೆ ಶ್ರೀ ಕೆ.ಜೆ. ಪ್ರವೀಣ್ ಕುಮಾರ್ ಇವರಿಗೆ 3 ಬಾರಿ ತಿಳಿಸಲಾಗಿದ್ದರೂ, ಯಾವುದೇ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿರುವುದಿಲ್ಲ್ಲ ಹಾಗೂ ದಾಖಲೆಗಳ ಪರಿಶೀಲನೆಗೂ ಹಾಜರಾಗಿರಲಿಲ್ಲ. ಕರ್ತವ್ಯಕ್ಕೆ ಹಾಜರಾಗುವಾಗ ಮೂಲ ಶೈಕ್ಷಣಿಕ ಹಾಗೂ ಮೀಸಲಾತಿಗೆ ಸಂಬಂಧಿಸಿದ ದಾಖಲೆಗಳನ್ನು ಹಾಜರುಪಡಿಸುವ ಷರತ್ತಿಗೊಳಪಡಿಸಿ ಶ್ರೀ ಕೆ. ಜೆ. ಪ್ರವೀಣ್ ಕುಮಾರ್ ಇವರನ್ನು ಕೆ.ಎ.ಎಸ್., (ಕಿ.ಶ್ರೇ) ವೃಂದಕ್ಕೆ ಪರೀಕ್ಷಾರ್ಥ ಅಧಿಕಾರಿಯಾಗಿ ನೇಮಕಮಾಡಿ ಮೇಲೆ ಓದಲಾದ ಕ್ರಮ ಸಂಖ್ಯೆ:
(6)ರ ಅಧಿಸೂಚನೆಯಲ್ಲಿ ಆದೇಶಿಸಲಾಗಿತ್ತು. ಶ್ರೀ ಕೆ.ಜೆ.ಪ್ರವೀಣ್ ಕುಮಾರ್ ಇವರಿಗೆ ನೀಡಲಾದ ನೇಮಕಾತಿ ಆದೇಶದಲ್ಲಿ, ಅಭ್ಯರ್ಥಿಯು ಅಧಿಸೂಚನೆಯನ್ನು ನೊಂದಾಯಿತ ಅಂಚೆ ಮೂಲಕ ಹೊರಡಿಸಿದ ದಿನಾಂಕದಿಂದ 15 ದಿನಗಳೊಳಗೆ ಕರ್ತವ್ಯಕ್ಕೆ ಹಾಜರಾಗುವಂತೆ ತಿಳಿಸಿ ನೇಮಕಾತಿ ಆದೇಶವನ್ನು ದಿನಾಂಕ : 23.03.2018ರಂದು ನೊಂದಾಯಿತ ಅಂಚೆ ಮೂಲಕ ಅಭ್ಯರ್ಥಿಗೆ ಕಳುಹಿಸಲಾಗಿತ್ತು. ನೇಮಕಾತಿ ಆದೇಶವನ್ನು ದಿನಾಂಕ :
27.03.2018ರಂದು ಸ್ವೀಕರಿಸಲಾಗಿರುತ್ತದೆ. ನೇಮಕಾತಿ ಆದೇಶವನ್ನು ನೋಂದಾಯಿತ ಅಂಚೆ ಮೂಲಕ ಕಳುಹಿಸಿದ ದಿನಾಂಕ : 23.03.2018ರಿಂದ 15 ದಿನಗಳ ಒಳಗೆ ಅಂದರೆ ದಿನಾಂಕ : 06.04.2018ರ ಒಳಗಾಗಿ ಶ್ರೀ ಕೆ.ಜೆ. ಪ್ರವೀಣ್ ಕುಮಾರ್ ಇವರು ಕೆ.ಎ.ಎಸ್., (ಕಿ.ಶ್ರೇ) ಪರೀಕ್ಷಾರ್ಥ ಅಧಿಕಾರಿ ಹುದ್ದೆಗೆ ವರದಿ ಮಾಡಿಕೊಳ್ಳಬೇಕಿತ್ತು. ನೇಮಕಾತಿ ಆದೇಶದಲ್ಲಿ ಸೂಚಿಸಿದ ಕಾಲಾವಧಿಯು ಮೀರಿದ್ದರೂ ಸಹ ಅಭ್ಯರ್ಥಿಯು ಕೆ.ಎ.ಎಸ್., (ಕಿರಿಯ ಶ್ರೇಣಿ) ವೃಂದಕ್ಕೆ ವರದಿ ಮಾಡಿಕೊಂಡಿರುವುದಿಲ್ಲ.
ಸದರಿ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ : ಸಿಆಸುಇ 61 ಆಸೇವ 2017 (ಭಾಗ-5), ಬೆಂಗಳೂರು, ದಿನಾಂಕ : 24.07.2018
ಪ್ರಸ್ತಾವನೆಯಲ್ಲಿ ವಿವರಿಸಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಗೆಜóೆಟೆಡ್ ಪ್ರೊಬೇಷನರುಗಳ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕ) ನಿಯಮಾವಳಿಗಳು 1997 ರಡಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಆಯ್ಕೆ ಪಟ್ಟಿಯ ಅಧಿಸೂಚನೆ ಸಂಖ್ಯೆ: ಇ(1)574/2017-18/PSC, ದಿನಾಂಕ:
ಶ್ರೀ ಕೆ.ಜೆ. ಪ್ರವೀಣ್ ಕುಮಾರ್ ಇವರಿಗೆ ಆದೇಶ ಸಂಖ್ಯೆ:ಸಿಆಸುಇ 61 ಆಸೇವ 2017 ದಿನಾಂಕ : 21.03.2018ರಲ್ಲಿ ನೇಮಕಾತಿ ಮಾಡಿಕೊಳ್ಳಲಾಗಿತ್ತು.
ನೇಮಕಾತಿಯ ಷರತ್ತಿನಂತೆ ನೇಮಕಾತಿ ಆದೇಶವನ್ನು ನೊಂದಾಯಿತ ಅಂಚೆ ಮೂಲಕ ಕಳುಹಿಸಿದ 15 ದಿನಗಳ ಒಳಗಾಗಿ ಕರ್ತವ್ಯಕ್ಕೆ ಅಭ್ಯರ್ಥಿಯು ಹಾಜರಾಗಬೇಕಿದ್ದು, ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 18ರನ್ವಯ ನಿಗಧಿಯಾಗಿರುವ ಕರ್ತವ್ಯಕ್ಕೆ ಹಾಜರಾಗುವ ಕಾಲಾವಧಿಯು ಮುಕ್ತಾಯಗೊಂಡಿದ್ದು, ಶ್ರೀ ಕೆ. ಜೆ. ಪ್ರವೀಣ್ ಕುಮಾರ್ ಇವರು ಈವರೆವಿಗೂ ಕೆ.ಎ.ಎಸ್., (ಕಿರಿಯ ಶ್ರೇಣಿ) ಹುದ್ದೆಯ ಶ್ರೀ ಕೆ.ಜೆ. ಪ್ರವೀಣ್ ಕುಮಾರ್ ಇವರನ್ನು ಕೆ.ಎ.ಎಸ್., (ಕಿರಿಯ ಶ್ರೇಣಿ) ವೃಂದಕ್ಕೆ ಪರೀಕ್ಷಾರ್ಥ ಅಧಿಕಾರಿಯಾಗಿ ನೇಮಿಸಲಾದ ನೇಮಕಾತಿಯು ಈ ತಕ್ಷಣದಿಂದ ಜಾರಿಗೆ ಬರುವಂತೆ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 18(3)ರನ್ವಯ ರದ್ದುಗೊಂಡಿರುತ್ತದೆ.
PR – 374
SC - 100
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ಪಿ.ವಿ.ಶ್ರೀನಿವಾಸನ್ ಸರ್ಕಾರದ ಅಧೀನ ಕಾರ್ಯದರ್ಶಿ ಸಿ.ಆ.ಸು.ಇಲಾಖೆ(ಸೇವೆಗಳು-2)
ಕಂದಾಯ ಸಚಿವಾಲಯ
ತಂತ್ರಾಂಶವನ್ನು ಅಭಿವೃದ್ಧಿಪಡಿಸುವ ಬಗ್ಗೆ.
ಓದಲಾಗಿದೆ : ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು ಇವರ ಪತ್ರ ಸಂಖ್ಯೆ: Comp/77/2017-18 ದಿನಾಂಕ : 24-04-2018.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೨೭, ೨೦೧೮ ೭೮೭ಪ್ರಸ್ತಾವನೆ:
| Sl. No | Activity | Effort (Man Months) | Rate (`.) | Amount (`.) |
| 1 | Changes in existing 'Kaveri online services' (KOS) application | 2 | 1,50,000 | 3,00,000 |
| 2 | New Development | 1.5 | 2,25,000 | |
| 3 | Testing | 05 | 75,000 | |
| Total | 4 | 6,00,000 |
ಈ ವೆಚ್ಚವನ್ನು 2016-17ನೇ ಸಾಲಿನ ಲೆಕ್ಕ ಶೀರ್ಷಿಕೆ: 2030-03-001-2-04 Charges of Supply of registered documents-051 General Expenses ರಡಿಯಲ್ಲಿ 2018-19ನೇ ಸಾಲಿನಲ್ಲಿ 48.00 ಕೋಟಿಗಳ ಅನುದಾನವನ್ನು ಬಿಡುಗಡೆಗೊಳಿಸಿರುವುದರಿಂದ, ಸದರಿ ಲೆಕ್ಕ ಶೀರ್ಷಿಕೆಯಲ್ಲಿ ಈ
PR – 375
SC - 25
- General Expense ರಡಿ ನೀಡಿರುವ `. 48.00 ಕೋಟಿಗಳ ಅನುದಾನದಲ್ಲಿ ಭರಿಸಲು ಆದೇಶ ನೀಡುವಂತೆ ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು ಕೋರಿರುತ್ತಾರೆ. ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರವರ ಪ್ರಸ್ತಾವನೆಯನ್ನು ಸರ್ಕಾರವು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ. ಸರ್ಕಾರದ ಆದೇಶ ಸಂಖ್ಯೆ: ಕಂಇ 14 ಮುನೋಮು 2018, ಬೆಂಗಳೂರು, ದಿನಾಂಕ: 23-06-2018. ವೆಚ್ಚವನ್ನು ಭರಿಸುವುದು. ಈ ಆದೇಶವನ್ನು ಆರ್ಥಿಕ ಇಲಾಖೆಯ ಆದೇಶ ಸಂಖ್ಯೆ: ಆಇ 402 ವೆಚ್ಚ-7/2018 ದಿನಾಂಕ : 13-06-2018 ರನ್ವಯ ಹೊರಡಿಸಿದೆ. ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ಟಿ.ನಾರಾಯಣಪ್ಪ ಸರ್ಕಾರದ ಅಧೀನ ಕಾರ್ಯದರ್ಶಿ ಕಂದಾಯ ಇಲಾಖೆ (ನೋಂದಣಿ ಮತ್ತು ಮುದ್ರಾಂಕ). ↩
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೭೮೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೨೭, ೨೦೧೮ ಭಾಗ ೧ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ
ಸುತ್ತೋಲೆ
ಸಂಖ್ಯೆ : ಸಿಆಸುಇ 18 ಸೇನೌವ 2018, ಬೆಂಗಳೂರು, ದಿನಾಂಕ : 02.08.2018
ವಿಷಯ : 2018-19ನೇ ಸಾಲಿನ ಸರ್ಕಾರಿ ನೌಕರರ ವರ್ಗಾವಣೆಗಳನ್ನು ಸಂಬಂಧಿತ ವೃಂದದ ಕಾರ್ಯನಿರತ ವೃಂದಬಲದ ಶೇ.4ಕ್ಕೆ ಸೀಮಿತಗೊಳಿಸುವ ಬಗ್ಗೆ ಸೂಚನೆಗಳು.
ಉಲ್ಲೇಖ : ಸರ್ಕಾರಿ ಆದೇಶ ಸಂಖ್ಯೆ : ಸಿಆಸುಇ 18 ಸೇನೌವ 2018, ದಿನಾಂಕ : 23.06.2018 ಮತ್ತು 31.07.2018.
ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 22 ಸೇನೌವ 2013, ದಿನಾಂಕ: 07.06.2013ರಲ್ಲಿ ಸರ್ಕಾರಿ ನೌಕರರ ವರ್ಗಾವಣೆಗಳ ಬಗ್ಗೆ ವಿಸ್ತøತ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಸದರಿ ಆದೇಶಕ್ಕೆ ಕಾಲಕಾಲಕ್ಕೆ ಕೆಲವು ತಿದ್ದುಪಡಿಗಳನ್ನು ಮಾಡಲಾಗಿದೆ. 2018-19ನೇ ಸಾಲಿನ ಸರ್ಕಾರಿ ನೌಕರರ ವರ್ಗಾವಣೆಗಳನ್ನು ಸದರಿ ಆದೇಶಗಳಲ್ಲಿನ ಷರತ್ತುಗಳಿಗೊಳಪಟ್ಟು ಸಂಬಂಧಿತ ವೃಂದದ ಕಾರ್ಯನಿರತ ವೃಂದಬಲದ (working strength) ಗರಿಷ್ಠ ಶೇಕಡ ನಾಲ್ಕರಷ್ಟಕ್ಕೆ (4%) ಸೀಮಿತಗೊಳಿಸಿ ದಿನಾಂಕ : 10.08.2018ರೊಳಗೆ ಪೂರ್ಣಗೊಳಿಸತಕ್ಕದ್ದೆಂದು ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 18 ಸೇನೌವ 2018, ದಿನಾಂಕ : 31.07.2018ರಲ್ಲಿ ತಿಳಿಸಿದೆ.
ಆದರೆ ಸರ್ಕಾರದ ಆದೇಶಗಳಲ್ಲಿನ ಸೂಚನೆಗಳನ್ನು ಪಾಲಿಸದೇ ಕೆಲವು ಇಲಾಖೆಗಳು ಸಂಬಂಧಿತ ವೃಂದದ ಕಾರ್ಯನಿರತ ವೃಂದಬಲದ ಶೇಕಡ 4ರ ಮಿತಿಯನ್ನು ಮೀರಿ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗಳನ್ನು ಮಾಡಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಆದುದರಿಂದ ಯಾವ ಯಾವ ಇಲಾಖೆಗಳು ಸರ್ಕಾರವು ನಿರ್ದಿಷ್ಠಪಡಿಸಿದ ಮಿತಿಗಿಂತ ಇನ್ನು ಹೆಚ್ಚಿನ ಮಿತಿಯಲ್ಲಿ ವರ್ಗಾವಣೆ ಮಾಡಿದಲ್ಲಿ, ಇಲಾಖೆಗಳಲ್ಲಿ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗಳನ್ನು ಸಂಬಂಧಿತ ವೃಂದದ ಕಾರ್ಯನಿರತ ವೃಂದ ಬಲದ ಗರಿಷ್ಠ ಶೇಕಡ 4ಕ್ಕೆ ಮಿತಿಗೊಳಿಸಿ ಪರಿಷ್ಕøತ ವರ್ಗಾವಣೆ ಆದೇಶಗಳನ್ನು ಹೊರಡಿಸುವಂತೆ ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿಯವರಿಗೆ ಸೂಚಿಸಿದೆ.
PR – 376
ಟಿ.ಎಂ. ವಿಜಯ ಭಾಸ್ಕರ್
SC - 100
ಸರ್ಕಾರದ ಮುಖ್ಯ ಕಾರ್ಯದರ್ಶಿ
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.