Servants of Knowledge
Karnataka Gazette · Government of Karnataka

Karnataka Gazette, Part Part-1, 08 November 2018

Published 08 November 2018

Part
Part-1
Identifier
in.gazette.karnataka_new.2018-11-08.Part-1
Languages
English, Kannada
Published at
Original source ↗

click here for IIIF manifest

ಬೆಂಗಳೂರು, ಗುರುವಾರ, ನವೆಂಬರ್ ೮, ೨೦೧೮ (ಕಾರ್ತೀಕ ೧೭, ಶಕ ವರ್ಷ ೧೯೪೦)

Bengaluru, Thursday, November 8, 2018 (Karthika 17, Shaka Varsha 1940)

ಸಂಪುಟ ೧೫೩

Volume 153

ಸಂಚಿಕೆ ೪೪

Issue 44

ಭಾಗ ೧

ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ

ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು

ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ

ವಿಷಯ : ರಾಜ್ಯದಲ್ಲಿ ರೂ. 500 ಕೋಟಿಗಳಿಗಿಂತ ಹೆಚ್ಚುವರಿ ಬಂಡವಾಳ ಹೂಡುವ ಕೈಗಾರಿಕಾ ಯೋಜನೆಗಳ ಪ್ರಾರಂಭದ ಕುರಿತು ಪರಾಮರ್ಶಿಸಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ಸಮಿತಿ ರಚಿಸುವ ಬಗ್ಗೆ.

ಓದಲಾಗಿದೆ : ಮುಖ್ಯ ಕಾರ್ಯದರ್ಶಿಯವರ ಕಚೇರಿಯ ಕಡತ ಸಂಖ್ಯೆ: ಮುಕಾ/2951/2018 ದಿನಾಂಕ 29.09.2018.

ಪ್ರಸ್ತಾವನೆ :

ರಾಜ್ಯದ ಬೃಹತ್ ಕೈಗಾರಿಕೆಗಳು ಸರ್ಕಾರದ ವಿವಿಧ ಇಲಾಖೆಗಳಿಂದ ಪಡೆಯಬೇಕಾದ ಶಾಸನಾತ್ಮಕ ಹಾಗೂ ಇತರೆ ಅನುಮೋದನೆಗಳು ಉದಾಹರಣೆಗೆ ಕಂದಾಯ ಇಲಾಖೆಯಿಂದ ಭೂಸ್ವಾಧೀನ ಪ್ರಕ್ರಿಯೆ, ಅರಣ್ಯ ಮತ್ತು ಪರಿಸರ ಇಲಾಖೆಯಿಂದ ಪರಿಸರ ಕ್ಲಿಯರೆನ್ಸ್, ಇಂಧನ ಇಲಾಖೆಯಿಂದ ವಿದ್ಯುತ್ ಮಂಜೂರಾತಿ ಮುಂತಾದವುಗಳನ್ನು ಪಡೆಯುವಲ್ಲಿನ ವಿಳಂಬದಿಂದ ಈ ಕೈಗಾರಿಕೆಗಳು ಕಾರ್ಯಾರಂಭಗೊಳ್ಳುವ ನಿಟ್ಟಿನಲ್ಲಿ ಸಾಕಷ್ಟು ಪ್ರಗತಿ ಸಾಧಿಸಿರುವುದಿಲ್ಲ. ಆದ್ದರಿಂದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲು ಹಾಗೂ ಈ ಕೈಗಾರಿಕೆಗಳಿಗೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಂದ ನೀಡಬೇಕಾದ ಅನುಮತಿಗಳನ್ನು ತ್ವರಿತಗೊಳಿಸುವ ನಿಟ್ಟಿನಲ್ಲಿ ಪ್ರತಿ 15 ದಿನಗಳಿಗೊಮ್ಮೆ ಪರಾಮರ್ಶಿಸಲು ಹಾಗೂ ವಿವಿಧ ಅನುಮತಿ/ ಲೈಸನ್ಸ್‌ಗಳನ್ನು ವಿಳಂಬವಿಲ್ಲದೇ ದೊರೆಯುವಂತೆ ಸಹಾಯ ನೀಡಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಒಂದು ಉನ್ನತ ಮಟ್ಟದ ಸಮಿತಿಯನ್ನು ರಚಿಸುವ ಅಗತ್ಯವಿರುತ್ತದೆ.

ಆದ್ದರಿಂದ, ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಸಭೆಯಲ್ಲಿ ಅನುಮೋದನೆಗೊಂಡ ರೂ. 500 ಕೋಟಿಗಳಿಗಿಂತಲೂ ಹೆಚ್ಚಿನ ಬಂಡವಾಳ ಹೂಡುವ ಯೋಜನೆಗಳ ಪ್ರಾರಂಭದ ಕುರಿತು ಹಾಗೂ ಈ ಕೈಗಾರಿಕೆಗಳ ಅನುಷ್ಟಾನದ ಇತ್ತೀಚಿನ ಸ್ಥಿತಿಯನ್ನು ಪರಾಮರ್ಶಿಸಲು, ಈ ಕೆಳಕಂಡಂತೆ ಒಂದು ಉನ್ನತ ಮಟ್ಟದ ಸಮಿತಿಯನ್ನು ರಚಿಸಲು ಮೇಲೆ ಓದಲಾದ ಕಡತದಲ್ಲಿ ಮುಖ್ಯ ಕಾರ್ಯದರ್ಶಿಯವರು ಪ್ರಸ್ತಾಪಿಸಿರುತ್ತಾರೆ.

1. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ

: ಅಧ್ಯಕ್ಷರು 2. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಆರ್ಥಿಕ ಇಲಾಖೆ

: ಸದಸ್ಯರು 3. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ : ಸದಸ್ಯರು 4. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ

: ಸದಸ್ಯರು 5. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ

: ಸದಸ್ಯರು 6. ಸರ್ಕಾರದ ಪ್ರಧಾನ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ

: ಸದಸ್ಯರು 7. ಸರ್ಕಾರದ ಪ್ರಧಾನ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ : ಸದಸ್ಯರು

(೯೧೯)೯೨೦ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೮, ೨೦೧೮ ಭಾಗ ೧ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರಿ ಆದೇಶ ಸಂಖ್ಯೆ : ಸಿಐ 132 ಎಸ್‌ಪಿಐ 2018, ಬೆಂಗಳೂರು, ದಿನಾಂಕ 04.10.2018.

ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳ ಹಿನ್ನೆಲೆಯಲ್ಲಿ, ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಸಭೆಯಲ್ಲಿ ಅನುಮೋದನೆಗೊಂಡ ರೂ. 500 ಕೋಟಿಗಳಿಗಿಂತಲೂ ಹೆಚ್ಚಿನ ಬಂಡವಾಳ ಹೂಡುವ ಯೋಜನೆಗಳ ಪ್ರಾರಂಭದ ಕುರಿತು ಹಾಗೂ ಈ ಕೈಗಾರಿಕೆಗಳ ಅನುಷ್ಟಾನದ ಇತ್ತೀಚಿನ ಸ್ಥಿತಿಯನ್ನು ಪರಾಮರ್ಶಿಸಲು, ಈ ಕೆಳಕಂಡಂತೆ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ.

1. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ

: ಅಧ್ಯಕ್ಷರು 2. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಆರ್ಥಿಕ ಇಲಾಖೆ

: ಸದಸ್ಯರು 3. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ : ಸದಸ್ಯರು 4. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ

: ಸದಸ್ಯರು 5. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ : ಸದಸ್ಯರು 6. ಸರ್ಕಾರದ ಪ್ರಧಾನ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ

: ಸದಸ್ಯರು 7. ಸರ್ಕಾರದ ಪ್ರಧಾನ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ : ಸದಸ್ಯರು 8. ಆಯುಕ್ತರು, ಬೃಹತ್ ಮತ್ತು ಮೆಗಾ ಕೈಗಾರಿಕಾ ನಿರ್ದೇಶನಾಲಯ : ಸದಸ್ಯ ಕಾರ್ಯದರ್ಶಿ ಸಮಿತಿಯು ಈ ಕೆಳಕಂಡ ಕರ್ತವ್ಯಗಳನ್ನು ನಿರ್ವಹಿಸತಕ್ಕದ್ದು :

• ಯೋಜನೆಗಳ ಇತ್ತೀಚಿನ ಸ್ಥಿತಿಯನ್ನು ಪರಾಮರ್ಶಿಸುವುದು. • ಹೂಡಿಕೆದಾರರಿಗೆ ಅಗತ್ಯವಿರುವ ಅನುಮತಿ/ಲೈಸನ್ಸ್ ಇತ್ಯಾದಿಗಳನ್ನು ನಿಯಮಾನುಸಾರ ತ್ವರಿತಗತಿಯಲ್ಲಿ ನೀಡಲು ಸದರಿ ಸಮಿತಿ ಸೂಕ್ತ ನಿರ್ದೇಶನ ನೀಡಲು ಅಧಿಕಾರ ಹೊಂದಿರುತ್ತದೆ.

• ಪ್ರತಿ ಹದಿನೈದು ದಿನಗಳಿಗೊಮ್ಮೆ ಸಭೆ ಸೇರುವುದು. • ಸಂಬಂಧಿಸಿದ ಹೂಡಿಕೆದಾರರನ್ನು ಸಹ ಕರೆಸಲು ಸಮಿತಿಗೆ ಅಧಿಕಾರ ನೀಡಲಾಗಿದೆ.

P.R. 458

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ನಾಗರತ್ನಮ್ಮ. ಜಿ

SC-20

ಪೀಠಾಧಿಕಾರಿ (ತಾಂತ್ರಿಕ ಕೋಶ),

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ.

COMMERCE AND INDUSTRIES SECRETARIAT

Sub : Transfer of Shares of Vijayanagar Steel Ltd., held by Officers of Government

of Karnataka – reg.

Read : 1) Government Order No. CI 13 SPI 2016, Dated: 20.08.2018.

2) Letter No. VSL/MD/CI:SPI:154/2018-19, Dated: 19.09.2018 of Managing

Director, Vijayanagar Steel Ltd.

PREAMBLE :

In the Government order read at (1) above, the following officers of Government of Karnataka are holding one share each with a

Sl. No. No. of Shares Share Amount Rs. Share Holder
01 01 1,000/- Smt. Gunjan Krishna, IAS, Managing Director, KSIIDC & Chairman, VNSL
02 01 1,000/- Shri Darpan Jain, IAS, Commissioner for Industrial Development and Director Industries & Commerce
03 01 1,000/- Shri Anil A Uppin, Managing Director, VNVL & MD, Additional Director (Viswa), I&C Department
04 01 1,000/- Shri R. Ramesh, Director (Technical Cell), C&I Department
05 01 1,000/- Smt S. Umadevi, Desk Officer (Technical Cell), C&I Department
06 01 1,000/- Smt. Jaganmatha, Additional Secretary, C&I Department
Total 06 6,000/-
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೮, ೨೦೧೮ ೯೨೧

The Managing Director, Vijayanagar Steel Ltd., vide his letter read at (2) above has stated that there was change in Directorship of official at sl no.2 and official at sl no.5 has retired and it is necessary to have the shares transferred to the officers, presently holding positions in Commerce and Industries Department.

Hence the following Order.

GOVERNMENT ORDER NO. CI 13 SPI 2016, BENGALURU, DATED 06.10.2018

The Government is pleased to accord approval to the transfer of the shares of Vijayanagar Steel Ltd., in favor of the following

Transfer from No. of share Transfer to
Shri Darpan Jain, IAS, Commissioner for Industrial Development and Director Industries & Commerce 01 Smt. T.K. Swaroopa, Additional Director (P&P), Directorate of Large & Mega Industries
Smt S. Umadevi, Desk Officer (Technical Cell), C&I Department 01 Smt. Nagarathnaamma .G, Desk Officer (Technical Cell), C&I Department

P.R. 459

By Order and in the Name of the Governor of Karnataka,

NAGARATHNAMMA .G

SC-20

Desk Officer (Technical Cell),

Commerce & Industries Department.

ಕಾರ್ಮಿಕ ಸಚಿವಾಲಯ

ವಿಷಯ : ರಾಜ್ಯದ ಅಸಂಘಟಿತ ಕಾರ್ಮಿಕರಿಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಮಾರ್ಚ್ 1ರಂದು

'ಕಾರ್ಮಿಕರ ಸಮ್ಮಾನ ದಿನ' ಆಚರಣೆ ಮಾಡಲು ಹಾಗೂ ಅಸಂಘಟಿತ ವಲಯದಲ್ಲಿ ವಿಶೇಷ

ಸಾಧನೆ ಮಾಡಿದ ಕಾರ್ಮಿಕರಿಗೆ 'ಕಾರ್ಮಿಕರ ಸಮ್ಮಾನ ಪ್ರಶಸ್ತಿ' ನೀಡುವ ಯೋಜನೆಯನ್ನು

ಜಾರಿಗೊಳಿಸುವ ಬಗ್ಗೆ.

ಓದಲಾಗಿದೆ : 1) ಜಂಟಿ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ

ಮಂಡಳಿ ಇವರ ಪತ್ರ ಸಂಖ್ಯೆ: ಅಸಂಕಾ/ ಹೊ.ಯೋ./ಸಿ.ಆರ್-10/2017-18, ದಿನಾಂಕ: 19-04-2018.

2) ಜಂಟಿ ಕಾರ್ಯದರ್ಶಿ, ಕರ್ನಾಟಕ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಇವರ ಪತ್ರ ಸಂಖ್ಯೆ: ಕಾಕಮಂ/ಇತರೆ/ಸಿಆರ್-01/2018-19, ದಿನಾಂಕ : 19.04.2018.

ಪ್ರಸ್ತಾವನೆ :

ಸನ್ಮಾನ್ಯ ಮುಖ್ಯಮಂತ್ರಿಯವರು 2018-19ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ 242ರಲ್ಲಿ ಅಸಂಘಟಿತ ಕಾರ್ಮಿಕರನ್ನು ಕೇಂದ್ರವಾಗಿಟ್ಟುಕೊಂಡು, ಮಾರ್ಚ್ 1 ರಿಂದ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ "ಕಾರ್ಮಿಕ ಸಮ್ಮಾನ ದಿನ" ಆಚರಣೆ ಮಾಡಲು ಹಾಗೂ ಅಸಂಘಟಿತ ವಲಯದಲ್ಲಿ ವಿಶೇಷ ಸಾಧನೆ ಮಾಡಿದ ಕಾರ್ಮಿಕರಿಗೆ "ಕಾರ್ಮಿಕರ ಸಮ್ಮಾನ ಪ್ರಶಸ್ತಿ" ನೀಡುವುದಾಗಿ ಘೋಷಿಸಿರುತ್ತಾರೆ.

ಮೇಲೆ ಓದಲಾದ ಉಲ್ಲೇಖ (1)ರ ಪತ್ರದನ್ವಯ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಅಸಂಘಟಿತ ಕಾರ್ಮಿಕ ವಲಯದಲ್ಲಿ ಉತ್ತಮ ಸೇವೆ ಸಲ್ಲಿಸಿದ ಕಾರ್ಮಿಕರಿಗೆ ಉತ್ತೇಜಿಸುವ ದೃಷ್ಠಿಯಿಂದ ಜಿಲ್ಲಾ ಮಟ್ಟದಲ್ಲಿ ಉತ್ತಮ ಕೆಲಸ ನಿರ್ವಹಿಸುವ ಅಸಂಘಟಿತ ಕಾರ್ಮಿಕರಿಗೆ ಪ್ರತಿ ವರ್ಷವು "ಶ್ರಮ ಸಮ್ಮಾನ ಪ್ರಶಸ್ತಿ"ಯನ್ನು ನೀಡಿ ಪುರಸ್ಕರಿಸುವ ಸಂಬಂಧ ದಿನಾಂಕ: 01.12.2017 ರಂದು ನಡೆದ ಮಂಡಳಿಯ 10ನೇ ಸಭೆಯಲ್ಲಿ ನಿರ್ಣಯಿಸಿದಂತೆ ಎರಡು ಬಗೆಯ ಪುರಸ್ಕಾರಗಳನ್ನು ನೀಡಲು ಉದ್ಧೇಶಿಸಲಾಗಿದೆ. ಅದರಂತೆ, ಸದರಿ ಕಾರ್ಯಕ್ರಮದ ಜಾರಿಗಾಗಿ 2018-19ನೇ ಸಾಲಿನ ಕ್ರಿಯಾ ಯೋಜನೆಯನ್ನು ಸಲ್ಲಿಸಿದ್ದು, ಸಾರಿಗೆ ಕಾರ್ಮಿಕರು, ಹಮಾಲರು, ಟೈಲರ್‌ಗಳು ಹಾಗೂ ಚಿಂದಿ ಆಯುವವರು ಸೇರಿದಂತೆ 4 ವರ್ಗದವರಿಗೆ ತಲಾ 1ರಂತೆ ಪ್ರತಿ ಜಿಲ್ಲೆಗೆ 4 ಪ್ರಶಸ್ತಿಗಳಂತೆ, 30 ಜಿಲ್ಲೆಗಳಿಗೆ ಒಟ್ಟು 120 "ಶ್ರಮ ಸಮ್ಮಾನ ಪ್ರಶಸ್ತಿ"ಗಳನ್ನು, ಪ್ರಶಸ್ತಿಯ ನಗದು ಮೌಲ್ಯ ತಲಾ ರೂ. 10,000 4 ವರ್ಗದಿಂದ 30 ಜಿಲ್ಲೆಗಳಿಗೆ ತಲಾ ನಗದು ರೂ.1000ಗಳ ಒಟ್ಟು 1200 "ವಿಶೇಷ ಪುರಸ್ಕಾರ" ನೀಡುವುದಾಗಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಮೇಲೆ ಓದಲಾದ ಉಲ್ಲೇಖ (2)ರ ಪತ್ರದನ್ವಯ ಜಂಟಿ ಕಾರ್ಯದರ್ಶಿ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುತ್ತಾ, ಕರ್ನಾಟಕದಲ್ಲಿ, ಸುಮಾರು 2.35 ಕೋಟಿ ಕಾರ್ಮಿಕರಿದ್ದು, ಅವರಲ್ಲಿ 1.73 ಕೋಟಿ ಕಾರ್ಮಿಕರು ಅಸಂಘಟಿತ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿ ಸುಮಾರು 12 ರಿಂದ 15 ಲಕ್ಷ ಕಾರ್ಮಿಕರು ನಿರ್ಮಾಣ ಚಟುವಟಿಕೆಗಳಲ್ಲಿ ತೊಡಗಿದ್ದಾರೆಂದು ಅಂದಾಜಿಸಲಾಗಿದೆ. ನಿರ್ಮಾಣ ವಲಯದಲ್ಲಿನ ಉದ್ಯೋಗವು ತಾತ್ಕಾಲಿಕ ಸ್ವರೂಪದಾಗಿದ್ದು, ಶ್ರಮಿಕ ವರ್ಗಕ್ಕೆ ಸೇರಿದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕೆಲಸವನ್ನು ಸಮಾಜ ಗಣನೆಗೆ ತೆಗೆದುಕೊಳ್ಳದೆ ಇರುವುದರಿಂದ ಈ ಕಾರ್ಮಿಕರ ಕುಶಲತೆಯನ್ನು ಗುರುತಿಸಿ ಅವರನ್ನು ಸನ್ಮಾನಿಸುವ೯೨೨ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೮, ೨೦೧೮ ಭಾಗ ೧ ಉದ್ದೇಶದಿಂದ, ಪ್ರತಿ ಜಿಲ್ಲೆಗೆ ಒಂದರಂತೆ ನಗದು ಮೌಲ್ಯ ತಲಾ ರೂ.10,000 ದಂತೆ ಒಟ್ಟು 30 "ಕಾರ್ಮಿಕ ಸಮ್ಮಾನ ಪ್ರಶಸ್ತಿ"ಗಳನ್ನು ಮತ್ತು ಪ್ರತಿ ಜಿಲ್ಲೆಗೆ ತಲಾ 10 ರಂತೆ ನಗದು ಮೌಲ್ಯ ತಲಾ ರೂ.1,000 ದಂತೆ ಒಟ್ಟು 300 "ವಿಶೇಷ ಪುರಸ್ಕಾರ" ನೀಡಬೇಕಾಗಿದೆ ಎಂದು ತಿಳಿಸಿರುತ್ತಾರೆ.

ತತ್ಸಂಬಂಧವಾಗಿ, ಉಭಯ ಮಂಡಳಿಗಳು ಸದರಿ "ಶ್ರಮ ಸಮ್ಮಾನ ಪ್ರಶಸ್ತಿ" ಹಾಗೂ "ವಿಶೇಷ ಪುರಸ್ಕಾರ" ಚಟುವಟಿಕೆಗಳ ಕ್ರಿಯಾ ಯೋಜನೆಗೆ ಅನುಮೋದನೆಯನ್ನು ಕೋರಿ ಸಲ್ಲಿಸಿರುವ ಪ್ರಸ್ತಾವನೆಯನ್ನು ಸರ್ಕಾರವು ಕೂಲಂಕುಶವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶ ಹೊರಡಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಕಾಇ 467 ಎಲ್ಇಟಿ 2017, ಬೆಂಗಳೂರು, ದಿನಾಂಕ: 24.09.2018

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಅಸಂಘಟಿತ ವಲಯದ ಕಾರ್ಮಿಕರು ತಮ್ಮ ವೃತ್ತಿಗಳಲ್ಲಿ ವಿಶೇಷ ಸಾಧನೆ ಮಾಡಿರುವುದನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಮಾರ್ಚ್ 1ರಂದು 'ಕಾರ್ಮಿಕರ ಸಮ್ಮಾನ ದಿನ' ಆಚರಣೆ ಮಾಡಲು ಹಾಗೂ ಅಸಂಘಟಿತ ವಲಯದಲ್ಲಿ ವಿಶೇಷ ಸಾಧನೆ ಮಾಡಿದ ಕಾರ್ಮಿಕರಿಗೆ 'ಕಾರ್ಮಿಕರ ಸಮ್ಮಾನ ಪ್ರಶಸ್ತಿ' ಗಳನ್ನು ಆಯೋಜಿಸಲು/ವಿತರಿಸಲು ಈ ಕೆಳಕಂಡ ಷರತ್ತುಗಳು ಹಾಗೂ ಮಾರ್ಗಸೂಚಿಗಳಿಗೆ ಒಳಪಟ್ಟು ಅನುಮೋದನೆ ನೀಡಲಾಗಿದೆ.

ಕಾರ್ಮಿಕ ಸಮ್ಮಾನ ಪ್ರಶಸ್ತಿ / ಪುರಸ್ಕಾರದ ವಲಯ ಹಾಗೂ ಅರ್ಹತೆ

2018-19ನೇ ಸಾಲಿನಲ್ಲಿ ಈ ಕೆಳಕಂಡ ಅಸಂಘಟಿತ ವರ್ಗದ ಕಾರ್ಮಿಕರಿಗೆ ಪ್ರಶಸ್ತಿ / ಪುರಸ್ಕಾರ ನೀಡುವುದು.

(1) ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಲ್ಲಿ ನೋಂದಣಿಯಾಗಿರುವ ಸಾರಿಗೆ ಕೆಲಸಗಾರರು (ಚಾಲಕರು/ನಿರ್ವಾಹಕರು/ಕ್ಲೀನರ್‌ಗಳು).

(2) ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಲ್ಲಿ ನೋಂದಣಿಯಾಗಿರುವ ಹಮಾಲಿಗಳು (ಎಪಿಎಂಸಿ) (3) ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಲ್ಲಿ ನೋಂದಣಿಯಾಗಿರುವ ದರ್ಜಿಗಳು (4) ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಲ್ಲಿ ನೋಂದಣಿಯಾಗಿರುವ ಚಿಂದಿ ಆಯುವವರು (ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೋಂದಣಿಯಾಗಿರುವವರು)

(5) ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿಯಾಗಿರುವ ಕಟ್ಟಡ ಕಾರ್ಮಿಕರು.

ಆಯ್ಕೆಯ ವಿಧಾನ:

ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗಳು ಸೇರಿ ರಚಿಸುವ ಈ ಕೆಳಗೆ ತಿಳಿಸಿರುವ ಜಿಲ್ಲಾ ಮಟ್ಟದ ತ್ರಿಪಕ್ಷೀಯ ನಿರ್ವಹಣಾ ಸಮಿತಿಯು, ಸಂಬಂಧಪಟ್ಟ ಅಸಂಘಟಿತ ವಲಯದ ಕಾರ್ಮಿಕರ ಸಂಘ / ಸಂಘಟನೆಗಳೊಂದಿಗೆ ಚರ್ಚಿಸಿ, ಆಯ್ದ ವಲಯಗಳಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ವರದಿ ಸಲ್ಲಿಸತಕ್ಕದ್ದು.

ಜಿಲ್ಲಾ ಮಟ್ಟದ ತ್ರಿಪಕ್ಷೀಯ ನಿರ್ವಹಣಾ ಸಮಿತಿ

1. ಜಿಲ್ಲಾಧಿಕಾರಿಗಳು

: ಅಧ್ಯಕ್ಷರು

2. ಮುಖ್ಯ ಕಾರ್ಯನಿರ್ವಹಣಾಧಿಕಾರಿ

: ಉಪಾಧ್ಯಕ್ಷರು

3. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ

: ಸದಸ್ಯರು

4. ಕಾರ್ಯಪಾಲಕ ಅಭಿಯಂತರರು(ಪಿ.ಡಬ್ಯೂ÷್ಲ.ಡಿ.) : ಸದಸ್ಯರು

5. ಕಾರ್ಯಪಾಲಕ ಅಭಿಯಂತರರು, ಪಂಚಾಯತ್ ರಾಜ್ : ಸದಸ್ಯರು

ಇಂಜಿನಿಯರಿಂಗ್ ಇಲಾಖೆ

6. ಕಾರ್ಯಪಾಲಕ ಅಭಿಯಂತರರು, ಕೆ.ಆರ್.ಐ.ಡಿ.ಎಲ್. : ಸದಸ್ಯರು

7. ಯೋಜನಾ ನಿರ್ದೇಶಕರು/ಯೋಜನಾ ವ್ಯವಸ್ಥಾಪಕರು ನಿರ್ಮಿತಿ ಕೇಂದ್ರ : ಸದಸ್ಯರು

8. ಕಾರ್ಯಪಾಲಕ ಅಭಿಯಂತರರು, ಸಣ್ಣ ನೀರಾವರಿ ಇಲಾಖೆ : ಸದಸ್ಯರು

9. ಜಿಲ್ಲಾ ಕೌಶಲ್ಯಾಧಿಕಾರಿ

: ಸದಸ್ಯರು

10. ಅಸಂಘಟಿತ ಕಾರ್ಮಿಕ ಸಂಘಟನೆಗಳ ಇಬ್ಬರು ಪ್ರತಿನಿಧಿಗಳು : ಸದಸ್ಯರು

ಜಿಲ್ಲಾಧಿಕಾರಿಗಳಿಂದ ನೇಮಕ

11. ಮಾಲೀಕರ ಸಂಘಗಳ ಇಬ್ಬರು ಪ್ರತಿನಿಧಿಗಳು ಜಿಲ್ಲಾಧಿಕಾರಿಗಳಿಂದ : ಸದಸ್ಯರು

ನೇಮಕ

12. ಜಿಲ್ಲಾ ಕಾರ್ಮಿಕ ಅಧಿಕಾರಿ

: ಸದಸ್ಯ ಕಾರ್ಯದರ್ಶಿಗಳು

ಸಮಿತಿಯು ಮಾಸಿಕ ಸಭೆ ನಡೆಸಿ ಈ ಕೆಳಕಂಡ ಅಂಶಗಳ ಕುರಿತು ಪರಿಶೀಲಿಸುವುದು:

ಅ) ಅಸಂಘಟಿತ ಕಾರ್ಮಿಕರ ನೋಂದಣಿ ಹಾಗೂ ನವೀಕರಣ

ಆ) ಅಸಂಘಟಿತ ಕಾರ್ಮಿಕರ ಪರಿಹಾರ ಅರ್ಜಿ ಹಾಗೂ ಕಲ್ಯಾಣ ಯೋಜನೆಗಳ ಅನುಷ್ಠಾನದ ಮೇಲ್ವಿಚಾರಣೆ

ಇ) ಸುಂಕ ಹಾಗೂ ವಂತಿಗೆ ಸಂಗ್ರಹಣೆಯ ಮೇಲ್ವಿಚಾರಣೆಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೮, ೨೦೧೮ ೯೨೩ ಈ) ಅಸಂಘಟಿತ ಕಾರ್ಮಿಕರ IEC ಚಟುವಟಿಕೆಗಳ ಮೇಲ್ವಿಚಾರಣೆ

ಉ) ವಾರ್ಷಿಕ ಪ್ರಶಸ್ತಿಗಾಗಿ ಅಸಂಘಟಿತ ವಲಯದಲ್ಲಿ ಗಮನಾರ್ಹ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಆಯ್ಕೆ ಮಾಡುವುದು ಊ) ತ್ರೈಮಾಸಿಕ ಶ್ರಮ ಸ್ಪಂದನ ಸಭೆಯ ಮೂಲಕ ಅಸಂಘಟಿತ ಕಾರ್ಮಿಕರ ಕುಂದುಕೊರತೆಗಳನ್ನು ನಿವಾರಿಸುವುದು

ಋು) ಅಸಂಘಟಿತ ಕಾರ್ಮಿಕರ ಕೌಶಲ್ಯ ಅಭಿವೃದ್ಧಿಯ ಮೇಲ್ವಿಚಾರಣೆ

ಎ) ಮೇ ದಿನಾಚರಣೆಯನ್ನು ಆಚರಿಸುವುದು

ಏ) 'ಕಾರ್ಮಿಕ ಬಂಧು'ಗಳ ಕಾರ್ಯಚಟುವಟಿಕೆಗಳ ಮೇಲ್ವಿಚಾರಣೆ

ಐ) ಕಾಲಕಾಲಕ್ಕೆ ಸರ್ಕಾರವು ಅನುಮೋದಿಸಿದ ಕಾರ್ಯಚಟುವಟಿಕೆಗಳ ನಿರ್ವಹಣೆ

ಕಾರ್ಮಿಕ ಸ್ಪಂದನ ಸಭೆ :

ಎ) ಅಸಂಘಟಿತ ಕಾರ್ಮಿಕರ ತ್ರೈಮಾಸಿಕ ಕುಂದುಕೊರತೆ ನಿವಾರಣೆ.

ಬಿ) ಮೇ ದಿನಾಚರಣೆಯ ವಾರ್ಷಿಕ ಆಚರಣೆ.

ಮೇಲಿನ ಕಾರ್ಯಚಟುವಟಿಕೆಗಳಿಗಾಗಿ, ಕರ್ನಾಟಕ ರಾಜ್ಯ ಅಸಂಘಟಿಕ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಹಾಗೂ ಕರ್ನಾಟಕ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗಳು ಜಿಲ್ಲಾ ಸಮಿತಿಗೆ ವಾರ್ಷಿಕ ರೂ. 1 ಲಕ್ಷ ಅನುದಾನ ನೀಡುವುದು.

ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯು ಜಾರಿಗೊಳಿಸುತ್ತಿರುವ ಅಸಂಘಟಿತ ಕಾರ್ಮಿಕರ ನೊಂದಣಿ ಹಾಗೂ ಸ್ಮಾರ್ಟ್ ಕಾರ್ಡ್ ನೀಡುವ ಯೋಜನೆಗೆ ಲೆಕ್ಕ ಶೀರ್ಷಿಕೆ 2230-01-111-0-05ರಡಿ ಮೀಸಲಿರಿಸಿದ ಅನುದಾನವನ್ನು ಇದಕ್ಕಾಗಿ ಬಳಸುವುದು.

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಮೀಸಲಿಡುವ ಆಡಳಿತಾತ್ಮಕ ವೆಚ್ಚದಲ್ಲಿ ಇದರ ಖರ್ಚನ್ನು ಭರಿಸುವುದು.

ಪ್ರಶಸ್ತಿಗಳ ವಿವರ:

(ಅ) ಶ್ರಮ ಸಮ್ಮಾನ ಪ್ರಶಸ್ತಿ:- ಮೇಲಿನ 5 ವರ್ಗದಿಂದ ಪ್ರತಿ ಜಿಲ್ಲೆಗೆ ತಲಾ 5 ರಂತೆ 30 ಜಿಲ್ಲೆಗಳಿಗೆ ಒಟ್ಟು 150 ಪ್ರಶಸ್ತಿಗಳು.

ಪ್ರಶಸ್ತಿಯ ಮೌಲ್ಯ:- ತಲಾ ರೂ.10,000 ನಗದು, ಸ್ಮರಣಿಕೆ ಹಾಗೂ ಪ್ರಶಂಸಾಪತ್ರ.

(ಆ) ವಿಶೇಷ ಪುರಸ್ಕಾರ:- ಮೇಲಿನ 5 ವರ್ಗದಿಂದ ಪ್ರತಿ ಜಿಲ್ಲೆಗೆ ತಲಾ 10 ರಂತೆ 50 ಪ್ರಶಸ್ತಿಗಳು, ಅಂದರೆ

30 ಜಿಲ್ಲೆಗಳಿಗೆ ಸೇರಿ ಒಟ್ಟು 1500 ಪ್ರಶಸ್ತಿಗಳು.

ಪ್ರಶಸ್ತಿಯ ಮೌಲ್ಯ:- ತಲಾ ರೂ.1,000 ನಗದು, ಸ್ಮರಣಿಕೆ ಹಾಗೂ ಪ್ರಶಂಸಾಪತ್ರ.

ಪ್ರಶಸ್ತಿಗಳ ಅಂದಾಜು ವೆಚ್ಚ:

ವ ರ್ಗ ಪ ಶಸ್ತಿಗಳು ್ರ ಸ ್ಮರಣಿಕೆ ಪ ಶಂಸಾಪತ್ರ ್ರ ನಗದು ಒಟ್ಟು ಮೊತ್ತ (ರೂ.ಗಳಲ್ಲಿ)
ಪ ತಿ ್ರ ಜಿಲ್ಲೆಗೆ 30 ಜಿಲ್ಲೆಗಳಿಗೆ ದ ರ ವ ೂತ್ತ ೆ (ರೂ.) ದ ರ ವ ೂತ್ತ ೆ (ರೂ.) ದ ರ ವ ೂತ್ತ ೆ (ರೂ.)
ಸಾರಿಗೆ ಕಾರ್ಮಿಕರು 1 30 500 15,000 200 6000 10000 3,00,000 3,21,000
ಹಮಾಲರು 1 30 500 15,000 200 6000 10000 3,00,000 3,21,000
ಟೈಲರ್‌ಗಳು 1 30 500 15,000 200 6000 10000 3,00,000 3,21,000
ಚಿಂದಿ ಆಯುವವರು 1 30 500 15,000 200 6000 10000 3,00,000 3,21,000
ಕಟ್ಟಡ ಕಾರ್ಮಿಕರು 1 30 500 15,000 200 6000 10000 3,00,000 3,21,000
ಒಟ್ಟು 5 150 75,000 30,000 15,00,000 16,05,000
ಸಾರಿಗೆ ಕಾರ್ಮಿಕರು 10 300 300 90,000 150 45,000 1000 3,00,000 4,35,000
ಹಮಾಲರು 10 300 300 90,000 150 45,000 1000 3,00,000 4,35,000
ಟೈಲರ್‌ಗಳು 10 300 300 90,000 150 45,000 1000 3,00,000 4,35,000
ಚಿಂದಿ ಆಯುವವರು 10 300 300 90,000 150 45,000 1000 3,00,000 4,35,000
ಕಟ್ಟಡ ಕಾರ್ಮಿಕರು 10 300 300 90,000 150 45,000 1000 3,00,000 4,35,000
ಒಟ್ಟು 50 1500 4,50,000 2,25,000 15,00,000 21,75,000
೯೨೪ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೮, ೨೦೧೮ ಭಾಗ ೧

ತಗಲುವ ವೆಚ್ಚದ ಲೆಕ್ಕಶೀರ್ಷಿಕೆವಾರು ವಿವರ:

ಮೇಲ್ಕಂಡ ಪ್ರಶಸ್ತಿ/ಪುರಸ್ಕಾರಗಳಿಗೆ ತಗಲುವ ವೆಚ್ಚವನ್ನು ಈ ಕೆಳಕಂಡ ಲೆಕ್ಕಶೀರ್ಷಿಕೆಗಳಡಿ ಬಿಡುಗಡೆಯಾದ ಅನುದಾನದಿಂದ ಭರಿಸತಕ್ಕದ್ದು.

(ಅ) ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ (ಸ್ಮಾರ್ಟ್ ಕಾರ್ಡ್)ಯ

ಲೆಕ್ಕಶೀರ್ಷಿಕೆ – 2230-01-111-0-05 :- ರೂ. 22,68,000

(ಆ) ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆಯ

ಲೆಕ್ಕಶೀರ್ಷಿಕೆ – 2230-01-103-7-03 :- ರೂ. 7,56,000

(ಇ) ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸುಂಕ ನಿಧಿ

:- ರೂ. 7,56,000

ಪ್ರಶಸ್ತಿ/ಪುರಸ್ಕಾರಗಳಿಗೆ ಆಯ್ಕೆಯಾದ ಅಸಂಘಟಿತ ವಲಯಗಳ ಕಾರ್ಮಿಕರಿಗೆ ನಿಗದಿಪಡಿಸಿದ ಮೌಲ್ಯವನ್ನು ಸಂಬಂಧಪಟ್ಟವರಿಗೆ ಚೆಕ್ ಮೂಲಕ ಪಾವತಿಸತಕ್ಕದ್ದು.

ಈ ಆದೇಶವನ್ನು ದಿನಾಂಕ: 24.08.2018ರ ಸಂಖ್ಯೆ: ಆಇ 479 ವೆಚ್ಚ-9/2018 ರ ಆರ್ಥಿಕ ಇಲಾಖೆಯ ಟಿಪ್ಪಣಿ ಹಾಗೂ ದಿನಾಂಕ:

24.07.2018ರ ಸಂಖ್ಯೆ: ಯೋಇ/47/ಜಶ/2018ರ ಯೋಜನಾ ಇಲಾಖೆಯ ಟಿಪ್ಪಣಿಗಳ ಅನುಸಾರ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, PR-465

SC-50

ಎಲ್.ಎಸ್.ಶ್ರೀಕಂಠಬಾಬು ಸರ್ಕಾರದ ಉಪ ಕಾರ್ಯದರ್ಶಿ, ಕಾರ್ಮಿಕ ಇಲಾಖೆ.

COMMERCE & INDUSTRIES SECRETARIAT

Sub : Approval to the proposal of M/s. Bagmane Developers Pvt. Ltd. to establish "IT/ITES SEZ" at Chinnapanahalli Doddenukundi Industrial Area, Bengaluru East Taluk, Bengaluru Urban District. Read : 1) Proceedings of the 53rd Land Audit Committee (LAC) meeting held on 21.07.2018.

2) Proceedings of the 111th State Level Single Window Clearance Committee (SLSWCC) meeting held on 01.08.2018.

Preamble:

M/s. Bagmane Developers Pvt. Ltd. has proposed to establish "IT/ITES SEZ" with an investment of `. 460.72 crore, generating employment to about 8625 persons at Chinnapanahalli Doddenukundi Industrial Area, Bengaluru East Taluk, Bengaluru Urban District on Joint Development basis with land owners.

In the 53rd Land Audit Committee meeting held on 21.07.2018, the representatives of the company appeared before the committee and highlighted the project proposal. They informed that the land proposed for the project is part of Doddanekundi Industrial Area developed by KIADB and was earlier allotted by KIADB to M/s. N.C Gurumurthy and Brothers. The allottee company has obtained Sale Deed for the lands from KIADB and have entered into a joint development agreement with them for development of IT/ITES SEZ.

Principal Secretary to Government, Commerce & Industries Department informed the representatives of the company that as per the current SEZ Policy of GoI, the Developers may not get any substantive Incentives and Concessions.

The representatives of the company informed that the unit operators are eligible for incentives and concessions and hence they propose to establish IT/ITES SEZ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೮, ೨೦೧೮ ೯೨೫

The Committee noted the request of the company and after detailed discussions, resolved to recommend to SLSWCC for approval of the project of M/s Bagmane Developers Private Limited to establish a "IT/ITES SEZ" in 21 acres 38 guntas of land at Plot No.39 & 40 of Sy.No.79, 80 of Chinnapanahalli, Doddenukundi Industrial Area, Bengaluru East Taluk, Bengaluru Urban District on Joint Development basis with land owners.

The proposal was examined & approved in the 111th SLSWCC Meeting held on 01.08.2018.

Government has examined the recommendations made by the SLSWCC in all aspects.

Hence the following order.

GOVERNMENT ORDER No. CI 174 SPI 2018, BENGALURU, DATED 04.09.2018

Government is pleased to accord in-principle approval to the investment proposal of M/s. Bagmane Developers Pvt. Ltd. to establish "IT/ITES SEZ" with an investment of `. 460.72 crore generating employment to about 8625 persons at Chinnapanahalli Doddenukundi Industrial Area, Bengaluru East Taluk, Bengaluru Urban District on Joint Development basis with land owners with the

Land : 21 acres 38 guntas of land at Plot No.39 & 40 of Sy.No.79, 80 of Chinnapanahalli Doddenukundi Industrial Area, Bengaluru East Taluk, Bengaluru Urban District on Joint Development basis with land owners
Power : 8000 KVA from BESCOM
Concessions Incentives & : As per applicable Policy

Sanction of the above infrastructure assistances, incentives and concessions is subject to the following terms and conditions:

1. Environment: The company to obtain Consent for Establishment and Consent for Operation from KSPCB and environmental clearance from MoEF, Govt. of India or the Dept of Forest, Ecology & Environment, Govt. of Karnataka, if applicable.

2. Employment: The Company shall comply with the provisions of applicable Policy of the State of Govt. of Karnataka with respect to local employment on the project. Prepare a plan for development of Human Resources required for the project, train local people. A copy of Human Resources Development plan shall be sent to the Commissioner for Industrial Development & Director of Industries and Commerce for monitoring.

3. Vendor Development: Wherever there is scope for vendor development for the project, the company shall prepare a vendor development plan, develop local vendors and procure the required inputs, components and sub-assemblies from these local vendor units. A copy of the vendor development plan shall be sent to the Commissioner for Industrial Development & Director of Industries and Commerce for monitoring.

4. Social Infrastructure Development: The Company is advised to take up social infrastructure development projects in the vicinity of the proposed location of the unit and comply with the stipulation of Company Act 2013. A copy of such projects shall be sent to the Commissioner for Industrial Development & Director of Industries and Commerce for monitoring.

5. Others:

a) The company shall adopt rainwater harvesting, waste water recycling and water conservation techniques. zero discharge facility should be adopted wherever applicable.

b) The company shall take all statutory and other necessary clearances from the competent authorities including Govt. of India.

c) As part of "Ease of Doing Business" Government vide Order No. CI 89 SPI 2013, Dated: 20.12.2014 has accorded approval to operationalise e-Udyami Phase II for obtaining various clearances / approvals / licenses etc. through common e-platform for the projects approved through District Level Single Window Clearance Committee (DLSWCC) or State Level Single Window Clearance Committee (SLSWCC) or State High Level Clearance Committee (SHLCC) w.e.f. 01.01.2015.

d) The approvals / NOCs of following Departments have been covered under Phase II of e-Udyami.

i. Karnataka Industrial Areas Development Board.

ii. Karnataka Small Scale Industries Development Corporation.

iii. Karnataka State Pollution Control Board.

iv. Factories, Boilers, Industrial Safety and Health Department

v. Industries and Commerce Department೯೨೬ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೮, ೨೦೧೮ ಭಾಗ ೧ vi. Town Planning Department and Local Planning Authorities

vii. Municipal Administration Department

viii. BESCOM/GESCOM/HESCOM/CESCOM/MESCOM

ix. Karnataka State Fire and Emergency Services Department

x. Water Resources Department

e) The login and passwords which are used for filing application through e-Udyami Phase I are also applicable for filing application through e-Udyami Phase II. E-Udyami Phase II web application may be accessed through www.ebizkarnataka.gov.in and online application along with necessary documents may please be filed for any of above Departments' approval / NOCs.

f) Karnataka Udyog Mitra (KUM) would provide the necessary escort services for the speedy implementation of your project. You are requested to inform the progress made in the implementation of the project every quarter in the proforma.

This approval is valid for a period of two years from the date of issue of this Government Order.

By Order and in the name of the Governor of Karnataka, PR-449

NAGARATHNAMMA .G

SC-20

Desk Officer (Technical Cell),

Commerce & Industries Department.

COMMERCE & INDUSTRIES SECRETARIAT

Sub : Approval to the proposal of M/s. VRKP Sponge and Power Plant LLP to establish a unit for manufacture of "Sponge Iron, Billets, Power and TMT Bars" at Halkundi Village, Ballari Taluk and District.

Read : 1) Proceedings of the 52nd Land Audit Committee (LAC) meeting held on 22.06.2018.

2) Proceedings of the 111th State Level Single Window Clearance Committee (SLSWCC) meeting held on 01.08.2018.

Preamble:

M/s. VRKP Sponge and Power Plant LLP has proposed to establish a unit for manufacture of "Sponge Iron, Billets, Power and TMT Bars" with an investment of `. 460.00 crore, generating employment to about 831 persons at various Sy.Nos in Halkundi Village, Ballari Taluk and District.

In the 52nd Land Audit Committee meeting held on 22.06.2018, the Committee, resolved to recommend to SLSWCC for approval of the project of M/s. VRKP Sponge and Power Plant LLP to establish a unit for manufacture of "Sponge Iron, Billets, Power and TMT Bars" in 115 acres 1 guntas of land to be purchased U/s. 109 of KLR Act at various Sy.Nos in Halkundi Village, Ballari Taluk and District. The proposal was examined & approved in the 111th SLSWCC Meeting held on 01.08.2018.

Government has examined the recommendations made by the SLSWCC in all aspects.

Hence the following order.

GOVERNMENT ORDER No. CI 171 SPI 2018, BENGALURU, DATED 04.09.2018.

Government is pleased to accord in-principle approval to the investment proposal of of M/s. VRKP Sponge and Power Plant LLP to establish a unit for manufacture of "Sponge Iron, Billets, Power and TMT Bars" with an investment of `. 460.00 crore generating employment to about 831 persons at various Sy.Nos in Halkundi Village, Ballari Taluk and District with the following infrastructure

Land : 115 acres 1 guntas of land to be purchased U/s 109 of KLR Act at Sy.Nos 229, 288 and 289 in Halkundi Village, Ballari Taluk and District
Water : 16,50,000 LPD from own sources
Power : 60,000 KVA from GESCOM
Concessions Incentives & : As per Industrial Policy of the State

1. Environment: The company to obtain Consent for Establishment and Consent for Operation from KSPCB and environmental clearance from MoEF, Govt. of India or the Dept of Forest, Ecology & Environment, Govt. of Karnataka, if applicable.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೮, ೨೦೧೮ ೯೨೭

2. Employment: The Company shall comply with the provisions of applicable Policy of the State of Govt. of Karnataka with respect to local employment on the project. Prepare a plan for development of Human Resources required for the project, train local people. A copy of Human Resources Development plan shall be sent to the Commissioner for Industrial Development & Director of Industries and Commerce for monitoring.

3. Vendor Development: Wherever there is scope for vendor development for the project, the company shall prepare a vendor development plan, develop local vendors and procure the required inputs, components and sub-assemblies from these local vendor units. A copy of the vendor development plan shall be sent to the Commissioner for Industrial Development & Director of Industries and Commerce for monitoring.

4. Social Infrastructure Development: The Company is advised to take up social infrastructure development projects in the vicinity of the proposed location of the unit and comply with the stipulation of Company Act 2013. A copy of such projects shall be sent to the Commissioner for Industrial Development & Director of Industries and Commerce for monitoring.

5. Others:

a) The company shall adopt rainwater harvesting, waste water recycling and water conservation techniques. Zero discharge facility should be adopted wherever applicable.

b) The company shall take all statutory and other necessary clearances from the competent authorities including Govt. of India.

c) As part of "Ease of Doing Business" Government vide Order No. CI 89 SPI 2013, Dated: 20.12.2014 has accorded approval to operationalise e-Udyami Phase II for obtaining various clearances / approvals / licenses etc. through common e-platform for the projects approved through District Level Single Window Clearance Committee (DLSWCC) or State Level Single Window Clearance Committee (SLSWCC) or State High Level Clearance Committee (SHLCC) w.e.f. 01.01.2015.

d) The approvals / NOCs of following Departments have been covered under Phase II of e-Udyami.

i. Karnataka Industrial Areas Development Board.

ii. Karnataka Small Scale Industries Development Corporation.

iii. Karnataka State Pollution Control Board.

iv. Factories, Boilers, Industrial Safety and Health Department

v. Industries and Commerce Department

vi. Town Planning Department and Local Planning Authorities

vii. Municipal Administration Department

viii. BESCOM/GESCOM/HESCOM/CESCOM/MESCOM

ix. Karnataka State Fire and Emergency Services Department

x. Water Resources Department

e) The login and passwords which are used for filing application through e-Udyami Phase I are also applicable for filing application through e-Udyami Phase II. E-Udyami Phase II web application may be accessed through www.ebizkarnataka.gov.in and online application along with necessary documents may please be filed for any of above Departments' approval / NOCs.

f) Karnataka Udyog Mitra (KUM) would provide the necessary escort services for the speedy implementation of your project. You are requested to inform the progress made in the implementation of the project every quarter in the proforma.

This approval is valid for a period of two years from the date of issue of this Government Order.

By Order and in the name of the Governor of Karnataka, PR-450

NAGARATHNAMMA .G

SC-20

Desk Officer (Technical Cell),

Commerce & Industries Department.

COMMERCE & INDUSTRIES SECRETARIAT

Sub : Amendment to the earlier approved project proposal of M/s. Sify Technologies Ltd., to establish an "Network and Data Center" at Plot No.41 in Hardware Park area of Hi-Tech, Defence and Aerospace Park, Bengaluru - reg.

Read : 1. Proceedings of the 103rd State Level Single Window Clearance Committee (SLSWCC) meeting held on 04.10.2017.

2. Government Order No. CI 218 SPI 2017, Dated: 17.10.2017.

3. Proceedings of the 111th State Level Single Window Clearance Committee (SLSWCC) meeting held on 01.08.2018.

೯೨೮ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೮, ೨೦೧೮ ಭಾಗ ೧ Preamble :

State Level Single Window Clearance Committee in its 103rd meeting held on 04.10.2017 has approved the Project proposal of M/s. Sify Technologies Ltd., to establish an "Network and Data Center" with an investment of `. 154.00 crore in 3 acres of land at Plot No.41 in Hardware Park area of Hi-Tech, Defence and Aerospace Park, Bengaluru. Accordingly, Government Order read at (2) above was issued.

Company has paid `. 2.25 crore on 05.01.2018 to KIADB towards 30% tentative premium of land and KIADB has issued allotment letter on 08.02.2018.

Company vide its letter Dated: 19.03.2018 has requested for change the name of Allottee to M/s. Sify Infinit Spaces Limited (The Wholly Owned Subsidairy M/s. Sify Technologies Ltd.) and uploaded the following documents.

1. Certified True Copy of the Resolution passed by the Board of Directors of M/s. Sify Technologies Limited, authorizing the Company to issue a no objection letter to KIADB for change of Name of Allottee.

2. Certificate of Incorporation, Memorandum and Articles of Association of M/s. Sify Infinit Space Limited.

3. List of Directors and shareholders of M/s. Sify Infinit Spaces Ltd.

4. Certified True Copy of the Resolution passed by the Board of Directors of M/s. Sify Infinit Space Limited for acquisition of Leasehold land as well as change of name of allottee.

Sl No. Name of Diretor Designation
1. Raju Vegesna Chairman and Managing Director
1. Ananda Raju Vegesna Executive Director
2. Vegesna Bala Saraswathi Director
3. T. H. Chowdary Independent Director
4. C. B. Mouli Independent Director
5. S. K. Rao Independent Director
6. C E S Azariah Independent Director
1. Mr. Ananda Raju Vegesna Director
2. Mr. C. R. Rao Director
3. Mr. M. P. Vijay Kumar Director

Infinit Spaces Ltd. & implement the project. The company has incorporated on 20.11.2017.

Company has uploaded a Certificate of shareholding pattern of M/s. Sify Infinit Spaces Ltd & M/s. Sify Technologies Ltd as on April 19, 2018 signed by the Company Secretary.

It is mentioned that the entire shares of M/s. Sify Infinit Spaces Ltd having registered office at 2nd floor, TIDEL Park, No.4, Rajiv Gandhi Salai Taramani, Chennai are held by M/s. Sify Technologies Ltd, the holding company. Further, the name of sharholders of both M/s. Sify Infinit Spaces Ltd & M/s. Sify Technologies Ltd. are given in the certificate. M/s. Sify Technologies Ltd. has shareholders of Foreign holding & Resident holding.

The proposal was examined & approved in the 111th SLSWCC Meeting held on 01.08.2018.

Government has examined the recommendations made by the SLSWCC in all aspects.

Hence the following Order.

GOVERNMENT ORDER No. CI 218 SPI 2017, BENGALURU, DATED 04.09.2018.

The Government is pleased to approve change of name of the company from M/s. Sify Technologies Ltd. to M/s. Sify Inifinit Space Ltd.

All other terms and conditions indicated in the Government Order No. CI 217 SPI 2017, Dated: 17.10.2017 read at (2) above, remain unaltered.

PR-451

By Order and in the name of the Governor of Karnataka,

NAGARATHNAMMA .G

SC-20

Desk Officer (Technical Cell),

Commerce & Industries Department.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೮, ೨೦೧೮ ೯೨೯ COMMERCE & INDUSTRIES SECRETARIAT

Sub : Approval to the proposal of M/s. KVN Property Holdings to establish "Affordable Housing Project with Amenities" at Housing area of Hi-tech, Defence and Aerospace Park, Bengaluru.

Read : 1) Proceedings of the 53rd Land Audit Committee (LAC) meeting held on 21.07.2018.

2) Proceedings of the 111th State Level Single Window Clearance Committee (SLSWCC) meeting held on 01.08.2018.

Preamble:

M/s. KVN Property Holdings has proposed to establish "Affordable Housing Project with Amenities" with an investment of `. 494.00 crore, generating employment to about 450 persons in Housing area of Hi-tech, Defence and Aerospace Park, Bengaluru.

In the 53rd Land Audit Committee meeting held on 21.07.2018, the partner of the firm appeared before the committee and highlighted the project proposal and requested for allotment of 25 acres land at Plot No.R-12 in Housing area of Hi-tech, Defence and Aerospace Park, Bengaluru.

They also informed that KVN Enterprises LLP is a holding company and so far developed more than 8 Million Sq. ft. of residential apartments. Currently they are developing Affordable housing of 80 units in Whitefield and 2000 units in Hyderabad.

Chief Eexecutive Officer & Executive Member, KIADB informed that 25 acres of land in Hardware park area was allotted to M/s. TATA Housing Development Company Ltd., on 04.07.2012 as decided in the SHLCC held on 24.01.2011. But, because of non payment of balance cost of land, allotment was cancelled on 17.10.2017 and company has filed W.P. No.30/2018 before Honble High Court requesting to quash the cancellation order. The application is pending before Hon'ble High Court for admission.

The Committee noted the request of the company and opinion of Chief Eexecutive Officer & Executive Member, KIADB and after detailed discussions resolved to recommend to SLSWCC for approval of the project of M/s KVN Property Holdings to establish "Affordable Housing Project with Amenities" and KIADB to allot 25 acres land at Plot No.R-12 in Housing area of Hi-tech, Defence and Aerospace Park, Bengaluru.

The proposal was examined & approved in the 111th SLSWCC Meeting held on 01.08.2018.

Government has examined the recommendations made by the SLSWCC in all aspects.

Hence the following Order.

GOVERNMENT ORDER No. CI 173 SPI 2018, BENGALURU, DATED 04.09.2018

Government is pleased to accord in-principle approval to the investment proposal of of M/s. KVN Property Holdings to establish "Affordable Housing Project with Amenities" with an investment of `. 494.00 crore generating employment to about 450 persons at Housing area of Hi-tech, Defence and Aerospace Park, Bengaluru with the following infrastructure assistances, incentives

Land : KIADB to allot 25 acres land at Plot No.R-12 in Housing area of Hi-tech, Defence and Aerospace Park, Bengaluru
Water : 750 KLD from KIADB
Power : 5000 KVA from BESCOM
Concessions Incentives & : As per applicable Policy of the State

1. Environment: The company to obtain Consent for Establishment and Consent for Operation from KSPCB and environmental clearance from MoEF, Govt. of India or the Dept of Forest, Ecology & Environment, Govt. of Karnataka, if applicable.

2. Employment: The Company shall comply with the provisions of applicable Policy of the State of Govt. of Karnataka with respect to local employment on the project. Prepare a plan for development of Human Resources required for the project, train local people. A copy of Human Resources Development plan shall be sent to the Commissioner for Industrial Development & Director of Industries and Commerce for monitoring.

3. Vendor Development: Wherever there is scope for vendor development for the project, the company shall prepare a vendor development plan, develop local vendors and procure the required inputs, components and sub-assemblies from these local vendor units. A copy of the vendor development plan shall be sent to the Commissioner for Industrial Development & Director of Industries and Commerce for monitoring.

4. Social Infrastructure Development: The Company is advised to take up social infrastructure development projects in the vicinity of the proposed location of the unit and comply with the stipulation of Company Act 2013. A copy of such projects shall be sent to the Commissioner for Industrial Development & Director of Industries and Commerce for monitoring.

೯೩೦ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೮, ೨೦೧೮ ಭಾಗ ೧ 5. Others:

a) The company shall adopt rainwater harvesting, waste water recycling and water conservation techniques. zero discharge facility should be adopted wherever applicable.

b) The company shall take all statutory and other necessary clearances from the competent authorities including Govt. of India.

c) As part of "Ease of Doing Business" Government vide Order No. CI 89 SPI 2013, Dated: 20.12.2014 has accorded approval to operationalise e-Udyami Phase II for obtaining various clearances / approvals / licenses etc. through common e-platform for the projects approved through District Level Single Window Clearance Committee (DLSWCC) or State Level Single Window Clearance Committee (SLSWCC) or State High Level Clearance Committee (SHLCC) w.e.f. 01.01.2015.

d) The approvals / NOCs of following Departments have been covered under Phase II of e-Udyami.

i) Karnataka Industrial Areas Development Board.

ii) Karnataka Small Scale Industries Development Corporation.

iii) Karnataka State Pollution Control Board.

iv) Factories, Boilers, Industrial Safety and Health Department

v) Industries and Commerce Department

vi) Town Planning Department and Local Planning Authorities

vii) Municipal Administration Department

viii) BESCOM/GESCOM/HESCOM/CESCOM/MESCOM

ix) Karnataka State Fire and Emergency Services Department

x) Water Resources Department

e) The login and passwords which are used for filing application through e-Udyami Phase I are also applicable for filing application through e-Udyami Phase II. E-Udyami Phase II web application may be accessed through www.ebizkarnataka.gov.in and online application along with necessary documents may please be filed for any of above Departments' approval / NOCs.

f) Karnataka Udyog Mitra (KUM) would provide the necessary escort services for the speedy implementation of your project. You are requested to inform the progress made in the implementation of the project every quarter in the proforma.

This approval is valid for a period of two years from the date of issue of this Government Order.

By Order and in the name of the Governor of Karnataka, PR-452

NAGARATHNAMMA .G

SC-20

Desk Officer (Technical Cell),

Commerce & Industries Department.

COMMERCE & INDUSTRIES SECRETARIAT

Sub : Approval to the proposal of M/s. Venkateshwara Power Projects Ltd. for "Expansion of Sugar Plant capacity from 5000 TCD to 12000 TCD, Expansion of Co-gen capacity from 23 MW to 59 MW and establishment of 90 KLPD Distillery" at Bedakihal Village, Chikkodi Taluk, Belagavi District.

Read : 1) Proceedings of the 52nd Land Audit Committee (LAC) meeting held on 22.06.2018.

2) Proceedings of the 111th State Level Single Window Clearance Committee (SLSWCC) meeting held on 01.08.2018.

Preamble:

M/s. Venkateshwara Power Projects Ltd. has proposed for "Expansion of Sugar Plant capacity from 5000 TCD to 12000 TCD, Expansion of Co-gen capacity from 23 MW to 59 MW and establishment of 90 KLPD Distillery" with an investment of `. 362.33 crore, generating employment to about 389 persons at Bedakihal Village, Chikkodi Taluk, Belagavi District.

In the 52nd Land Audit Committee meeting held on 22.06.2018, the Committee, resolved to recommend to SLSWCC for approval of the project of M/s. Venkateshwara Power Projects Ltd. for "Expansion of Sugar Plant capacity from 5000 TCD to 12000 TCD, Expansion of Co-gen capacity from 23 MW to 59 MW and establishment of 90 KLPD Distillery" in 30 acres 27 guntas of land purchased U/s 109 of KLR Act in Sy.Nos.85,168,164/2B, 164/4K, 164/7K, 166/1A, 167/2, 169/1, 169/2, 169/3, 170/2B, 170/3, 84/1B of Bedakihal Village, Chikkodi Taluk, Belagavi District.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೮, ೨೦೧೮ ೯೩೧ The proposal was examined & approved in the 111th SLSWCC Meeting held on 01.08.2018.

Government has examined the recommendations made by the SLSWCC in all aspects.

Hence the following Order.

GOVERNMENT ORDER No. CI 172 SPI 2018, BENGALURU, DATED 04.09.2018.

Government is pleased to accord in-principle approval to the investment proposal of of M/s. Venkateshwara Power Projects Ltd. for "Expansion of Sugar Plant capacity from 5000 TCD to 12000 TCD, Expansion of Co-gen capacity from 23 MW to 59 MW and establishment of 90 KLPD Distillery" with an investment of `. 362.33 crore generating employment to about 389 persons at Bedakihal

Land : 30 acres 27 guntas of land purchased U/s. 109 of KLR Act in Sy.Nos.85,168,164/2B, 164/4K, 164/7K, 166/1A, 167/2, 169/1, 169/2, 169/3, 170/2B, 170/3, 84/1B of Bedakihal Village, Chikkodi Taluk, Belagavi District
Water : 90,000 LPD from Doodganga river, subject to approval of WRD
Concessions Incentives & : As per Industrial Policy of the State

1. Environment: The company to obtain Consent for Establishment and Consent for Operation from KSPCB and environmental clearance from MoEF, Govt. of India or the Dept of Forest, Ecology & Environment, Govt. of Karnataka, if applicable.

2. Employment: The Company shall comply with the provisions of Industrial Policy of the State of Govt. of Karnataka with respect to local employment on the project. Prepare a plan for development of Human Resources required for the project, train local people. A copy of Human Resources Development plan shall be sent to the Commissioner for Industrial Development & Director of Industries and Commerce for monitoring.

3. Vendor Development: Wherever there is scope for vendor development for the project, the company shall prepare a vendor development plan, develop local vendors and procure the required inputs, components and sub-assemblies from these local vendor units. A copy of the vendor development plan shall be sent to the Commissioner for Industrial Development & Director of Industries and Commerce for monitoring.

4. Social Infrastructure Development: The Company is advised to take up social infrastructure development projects in the vicinity of the proposed location of the unit and comply with the stipulation of Company Act 2013. A copy of such projects shall be sent to the Commissioner for Industrial Development & Director of Industries and Commerce for monitoring.

5. Others:

a) The company shall adopt rainwater harvesting, waste water recycling and water conservation techniques. Zero discharge facility should be adopted wherever applicable.

b) The company shall take all statutory and other necessary clearances from the competent authorities including Govt. of India.

c) As part of "Ease of Doing Business" Government vide Order No. CI 89 SPI 2013, Dated: 20.12.2014 has accorded approval to operationalise e-Udyami Phase II for obtaining various clearances / approvals / licenses etc. through common e-platform for the projects approved through District Level Single Window Clearance Committee (DLSWCC) or State Level Single Window Clearance Committee (SLSWCC) or State High Level Clearance Committee (SHLCC) w.e.f. 01.01.2015.

d) The approvals / NOCs of following Departments have been covered under Phase II of e-Udyami.

i) Karnataka Industrial Areas Development Board.

ii) Karnataka Small Scale Industries Development Corporation.

iii) Karnataka State Pollution Control Board.

iv) Factories, Boilers, Industrial Safety and Health Department

v) Industries and Commerce Department

vi) Town Planning Department and Local Planning Authorities

vii) Municipal Administration Department

viii) BESCOM/GESCOM/HESCOM/CESCOM/MESCOM

ix) Karnataka State Fire and Emergency Services Department

x) Water Resources Department R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೯೩೨ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೮, ೨೦೧೮ ಭಾಗ ೧

e) The login and passwords which are used for filing application through e-Udyami Phase I are also applicable for filing application through e-Udyami Phase II. E-Udyami Phase II web application may be accessed through www.ebizkarnataka.gov.in and online application along with necessary documents may please be filed for any of above Departments' approval / NOCs.

f) Karnataka Udyog Mitra (KUM) would provide the necessary escort services for the speedy implementation of your project. You are requested to inform the progress made in the implementation of the project every quarter in the proforma.

This approval is valid for a period of two years from the date of issue of this Government Order.

PR-453

By Order and in the name of the Governor of Karnataka, SC-20

NAGARATHNAMMA .G

Desk Officer (Technical Cell),

Commerce & Industries Department. ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 08 November 2018. Indian Gazettes, https://egazette.servantsofknowledge.in/details/in.gazette.karnataka_new.2018-11-08.Part-1/. Archive identifier in.gazette.karnataka_new.2018-11-08.Part-1.