Servants of Knowledge
Karnataka Gazette · Government of Karnataka

Karnataka Gazette, Part Part-2, 06 December 2018

Published 06 December 2018

Part
Part-2
Identifier
in.gazette.karnataka_new.2018-12-06.Part-2
Languages
English, Kannada
Published at
Original source ↗

click here for IIIF manifest

ಸಂಪುಟ ೧೫೩

Volume 153

ಬೆಂಗಳೂರು, ಗುರುವಾರ, ಡಿಸೆಂಬರ್ ೬, ೨೦೧೮ (ಮಾರ್ಗಶಿರ ೧೫, ಶಕ ವರ್ಷ ೧೯೪೦)

Bengaluru, Thursday, December 6, 2018 (Margashira 15, Shaka Varsha 1940)

ಸಂಚಿಕೆ ೪೮

Issue 48

ಭಾಗ ೨

ನೇಮಕಗಳು, ಸ್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರಗಳು,

ಕರ್ನಾಟಕ ಉಚ್ಛ ನ್ಯಾಯಾಲಯದ ಅಧಿಸೂಚನೆಗಳು

ಸಹಕಾರ ಸಚಿವಾಲಯ

ಸರ್ಕಾರದ ಆದೇಶ ಸಂಖ್ಯೆ: ಸಇ 32 ಸಸಂನೋ 2016, ಬೆಂಗಳೂರು, ದಿನಾಂಕ:31.10.2018.

ವಿಷಯ:- ಮೈಸೂರು ಜೆ.ಪಿ.ನಗರ ಬ್ರಾಹ್ಮಣರ ಸಂಘ(ರಿ.) ಮೈಸೂರು ಈ ಸಂಘಕ್ಕೆ ಆಡಳಿತಾಧಿಕಾರಿಯ ಅವಧಿಯನ್ನು ವಿಸ್ತರಿಸುವ ಬಗ್ಗೆ.

ಓದಲಾಗಿದೆ:- 1) ಸರ್ಕಾರದ ಆದೇಶ ಸಂ: ಸಇ 32 ಸಸಂನೋ 2016 ಬೆಂಗಳೂರು, ದಿನಾಂಕ: 30.06.2017.

2) ಸರ್ಕಾರದ ಆದೇಶ ಸಂ: ಸಇ 32 ಸಸಂನೋ 2016 ಬೆಂಗಳೂರು, ದಿನಾಂಕ: 10.11.2017. 3) ಸರ್ಕಾರದ ಆದೇಶ ಸಂ: ಸಇ 32 ಸಸಂನೋ 2016 ಬೆಂಗಳೂರು, ದಿನಾಂಕ: 07.03.2018.

4) ಸಹಕಾರ ಸಂಘಗಳ ನಿಬಂಧಕರು, ಇವರ ಪತ್ರ ಸಂ: ಅನಿ (ಬ&ಮಾ) ಸ.ಸಂ/ಸಿಆರ್/167/2017-18, ದಿನಾಂಕ: 07.08.2018.

ಪ್ರಸ್ತಾವನೆ:-

ಮೇಲೆ ಕ್ರ.ಸಂ. (1) ರಲ್ಲಿ ಓದಲಾದ ಆದೇಶದಲ್ಲಿ ಮೈಸೂರು ಜೆ.ಪಿ.ನಗರ ಬ್ರಾಹ್ಮಣರ ಸಂಘ(ರಿ) ಈ ಸಂಘಕ್ಕೆ ಕೇಂದ್ರ ಸ್ಥಾನಿಕ ಸಹಾಯಕರು ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಸಹಕಾರ ಸಂಘಗಳ ಜಂಟಿ ನಿಬಂಧಕರ ಕಚೇರಿ, ಮೈಸೂರು ಇವರನ್ನು ದಿನಾಂಕ 30.06.2017 ರಿಂದ 06 ತಿಂಗಳ ಅವಧಿಗೆ ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಆದೇಶಿಸಲಾಗಿತ್ತು.

ಮೇಲೆ ಕ್ರ.ಸಂ. (2) ರಲ್ಲಿ ಓದಲಾದ ಆದೇಶದಲ್ಲಿ ಸಂಘದ ಆಡಳಿತಾಧಿಕಾರಿಯಾಗಿದ್ದ ಕೇಂದ್ರ ಸ್ಥಾನಿಕ ಸಹಾಯಕರು ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಸಹಕಾರ ಸಂಘಗಳ ಜಂಟಿ ನಿಬಂಧಕರ ಕಚೇರಿ, ಮೈಸೂರು ಇವರ ಬದಲಾಗಿ ಶ್ರೀ ಕೆ.ಎಸ್. ಹರೀಶ್‌ಕುಮಾರ್, ಸಹಕಾರ ಸಂಘಗಳ ಸಹಾಯಕ ನಿಬಂಧಕರು ಹಾಗೂ ಸಮಾಪನಾಧಿಕಾರಿಗಳು, ಮೈಸೂರು ಕಾಫಿ ಸಂಸ್ಕರಣ ಸಹಕಾರ ಸಂಘ ನಿ., ಮೈಸೂರು, ಇವರನ್ನು ಸಂಘದ ಆಡಳಿತಾಧಿಕಾರಿಯಾಗಿ ನೇಮಿಸಿ ಆದೇಶಿಸಲಾಗಿತ್ತು.

ಮೇಲೆ ಕ್ರ.ಸಂ. (3) ರಲ್ಲಿ ಓದಲಾದ ಆದೇಶದಲ್ಲಿ ಸದರಿ ಸಂಘದ ಆಡಳಿತಾಧಿಕಾರಿ ಅವಧಿಯನ್ನು ದಿನಾಂಕ: 31.12.2017 ರಿಂದ 30.06.2018 ರವರೆಗೆ ವಿಸ್ತರಿಸಿ ಆದೇಶಿಸಲಾಗಿತ್ತು.

ಮೇಲೆ ಕ್ರ.ಸಂ. (4) ರಲ್ಲಿ ಓದಲಾದ ಸಹಕಾರ ಸಂಘಗಳ ನಿಬಂಧಕರ ಪತ್ರದಲ್ಲಿ ಸಂಘದ ಚುನಾವಣೆ ನಡೆಸಲು ಮಾನ್ಯ ಜೆ.ಎಂ.ಎಫ್.ಸಿ. ನ್ಯಾಯಲಯ, ಮೈಸೂರು ಇಲ್ಲಿ ತಡೆಯಾಜ್ಞೆ ನೀಡಿರುವುದರಿಂದ ನಿಗಧಿತ ಅವಧಿಯಲ್ಲಿ ಚುನಾವಣೆಯನ್ನು ನಡೆಸಲು ಸಾಧ್ಯವಾಗದ ಕಾರಣ ಸಂಘದ ಆಡಳಿತಾಧಿಕಾರಿಯ ಅವಧಿಯನ್ನು ದಿನಾಂಕ: 01.07.2018 ರಿಂದ 31.12.2018 ರವರೆಗೆ ವಿಸ್ತರಿಸಲು ಕೋರಿರುತ್ತಾರೆ.

ಮೇಲೆ ವಿವರಿಸಿರುವ ಅಂಶಗಳನ್ನು ಪರಿಶೀಲಿಸಿ, ಮೈಸೂರು ಜೆ.ಪಿ.ನಗರ ಬ್ರಾಹ್ಮಣರ ಸಂಘ(ರಿ.) ಈ ಸಂಘದ ಆಡಳಿತಾಧಿಕಾರಿ ಅವಧಿಯನ್ನು ದಿನಾಂಕ: 01.07.2018 ರಿಂದ 31.12.2018 ರವರೆಗೆ (ಆರು ತಿಂಗಳ ಅವಧಿಗೆ) ವಿಸ್ತರಿಸಲು ಸರ್ಕಾರವು ತೀರ್ಮಾನಿಸಿದೆ. ಆದ್ದರಿಂದ, ಈ ಆದೇಶ.

ಆದೇಶ

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 27-ಎ ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಮೈಸೂರು ಜೆ.ಪಿ.ನಗರ ಬ್ರಾಹ್ಮಣರ ಸಂಘ(ರಿ.), ಮೈಸೂರು ಈ ಸಂಘದ ಅವಧಿಯನ್ನು ದಿನಾಂಕ: 01.07.2018 ರಿಂದ 31.12.2018 ರವರೆಗೆ ಆರು ತಿಂಗಳ ಅವಧಿಗೆ ವಿಸ್ತರಿಸಿ ಆದೇಶಿಸಿದೆ.

(೪೯೫)

೪೯೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೬, ೨೦೧೮ ಭಾಗ ೨

ಆಡಳಿತಾಧಿಕಾರಿಗಳು ಸದರಿ ಅವಧಿಯಲ್ಲಿ ಸಂಸ್ಥೆಯಲ್ಲಿನ ಅವ್ಯವಹಾರಗಳನ್ನು ಸರಿಪಡಿಸಿ, ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆಸಿ, ಚುನಾಯಿತ ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸುವಂತೆ ಸೂಚಿಸಲಾಗಿದೆ.

PR. 1297

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC. 05

ಆರ್. ಸೆಂತಾಮರೈ

ಸರ್ಕಾರದ ಅಧೀನ ಕಾರ್ಯದರ್ಶಿ,

ಸಹಕಾರ ಇಲಾಖೆ.

ಸಹಕಾರ ಸಚಿವಾಲಯ

ಸರ್ಕಾರದ ಆದೇಶ ಸಂಖ್ಯೆ: ಸಇ 32 ಸಸಂನೋ 2016, ಬೆಂಗಳೂರು, ದಿನಾಂಕ:29.10.2018.

ವಿಷಯ:- ಕುಂಚಿಟಿಗರ ಸಂಘ ಮೈಸೂರು, ಈ ಸಂಘದ ಆಡಳಿತಾಧಿಕಾರಿ ಅವಧಿಯನ್ನು ವಿಸ್ತರಿಸುವ ಬಗ್ಗೆ.

ಓದಲಾಗಿದೆ:- 1) ಸರ್ಕಾರದ ಆದೇಶ ಸಂ: ಕಂಇ 86 ಮುನೋಸೋ 2014, ದಿನಾಂಕ: 14.01.2015.

2) ಸರ್ಕಾರದ ಆದೇಶ ಸಂ: ಕಂಇ 86 ಮುನೋಸೋ 2014, ದಿನಾಂಕ: 14.03.2016.

3) ಸರ್ಕಾರದ ಆದೇಶ ಸಂ: ಸಇ 35 ಸಸಂನೋ 2016, ದಿನಾಂಕ: 02.05.2017.

4) ಸರ್ಕಾರದ ಆದೇಶ ಸಂ. ಸಇ 35 ಸಸಂನೋ 2016, ದಿನಾಂಕ: 12.01.2018.

5) ಸಹಕಾರ ಸಂಘಗಳ ನಿಬಂಧಕರ ಪತ್ರ ಸಂ: ಅನಿ(ಬ&ಮಾ)ಸಂ.ಸಂ/ಸಿಆರ್-113/2016-17,

ದಿನಾಂಕ:07.08.2018

ಪ್ರಸ್ತಾವನೆ:-

ಮೇಲೆ ಕ್ರಮ ಸಂಖ್ಯೆ: (01)ರಲ್ಲಿ ಓದಲಾದ ಆದೇಶದಲ್ಲಿ ಕುಂಚಿಟಿಗರ ಸಂಘ ಮೈಸೂರು, ಈ ಸಂಘಕ್ಕೆ ಶ್ರೀ ಚಂದ್ರಕುಮಾರ್, ಅಪರ ತಹಶಿಲ್ದಾರ್ ಮೈಸೂರು ತಾ|| ಮೈಸೂರು ಇವರನ್ನು ದಿನಾಂಕ: 14.01.2015 ರಿಂದ 06 ತಿಂಗಳ ಅವಧಿಗೆ ಆಡಳಿತಾಧಿಕಾರಿಯಾಗಿ ನೇಮಿಸಿ ಆದೇಶಿಸಲಾಗಿರುತ್ತದೆ.

ಮೇಲೆ ಕ್ರಮ ಸಂಖ್ಯೆ: (02)ರಲ್ಲಿ ಓದಲಾದ ಆದೇಶದಲ್ಲಿ ಶ್ರೀ ಚಂದ್ರಕುಮಾರ್ ಇವರ ಬದಲಿಗೆ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಮೈಸೂರು ಇವರನ್ನು ಆಡಳಿತಾಧಿಕಾರಿಯಾಗಿ ನೇಮಿಸಿ, ಆಡಳಿತಾಧಿಕಾರಿ ಅವಧಿಯನ್ನು, ಕ್ರಮವಾಗಿ ದಿನಾಂಕ: 14.07.2015 ರಿಂದ 06 ತಿಂಗಳು ಮತ್ತು 14.01.2016 ರಿಂದ ಮುಂದಿನ 06 ತಿಂಗಳು ಅವಧಿಗೆ ವಿಸ್ತರಿಸಿ ಆದೇಶಿಸಲಾಗಿರುತ್ತದೆ.

ಮೇಲೆ ಕ್ರಮ ಸಂಖ್ಯೆ:(03)ರಲ್ಲಿ ಓದಲಾದ ಆದೇಶದಲ್ಲಿ ಸಂಘದ ಆಡಳಿತಾಧಿಕಾರಿ ಅವಧಿಯನ್ನು ದಿನಾಂಕ: 13.07.2016 ರಿಂದ 13.01.2017ರವರೆಗೆ ಮತ್ತು ದಿನಾಂಕ: 14.01.2017 ರಿಂದ 13.07.2017ರವರೆಗೆ ವಿಸ್ತರಿಸಿ ಆದೇಶಿಸಿದೆ.

ಮೇಲೆ ಕ್ರಮ ಸಂಖ್ಯೆ (04) ರಲ್ಲಿ ಓದಲಾದ ಆದೇಶದಲ್ಲಿ ಸಂಘದ ಆಡಳಿತಾಧಿಕಾರಿ ಅವಧಿಯನ್ನು ದಿನಾಂಕ: 14.07.2017 ರಿಂದ 13.01.2018 ಮತ್ತು ದಿನಾಂಕ: 14.01.2018 ರಿಂದ 13.02.2018 ರವರೆಗೆ ವಿಸ್ತರಿಸಿ ಆದೇಶಿಸಲಾಗಿರುತ್ತದೆ.

ಮೇಲೆ ಕ್ರಮ ಸಂಖ್ಯೆ (05) ರಲ್ಲಿ ಓದಲಾದ ಪತ್ರದಲ್ಲಿ ಕುಂಚಿಟಿಗರ ಸಂಘ ಮೈಸೂರು ಈ ಸಂಘದ ಚುನಾವಣೆ ನಡೆಸಲು ಮಾನ್ಯ ಜೆ.ಎಂ.ಎಫ್.ಸಿ. ನ್ಯಾಯಾಲಯದ ಮೈಸೂರು ಇಲ್ಲಿ ತಡೆಯಾಜ್ಞೆ ನೀಡಿರುವುದರಿಂದ ನಿಗಧಿತ ಅವಧಿಯಲ್ಲಿ ಸಂಘದ ಚುನಾವಣೆ ನಡೆಸಲು ಸಾಧ್ಯವಾಗದ ಕಾರಣ ಆಡಳಿತಾಧಿಕಾರಿ ಅವಧಿಯನ್ನು ದಿನಾಂಕ: 14.07.2018 ರಿಂದ ಮುಂದಿನ 06 ತಿಂಗಳ ಅವಧಿಗೆ ಆಡಳಿತಾಧಿಕಾರಿ ಅವಧಿಯನ್ನು ವಿಸ್ತರಿಸಬೇಕೆಂದು ಕೋರಿರುತ್ತಾರೆ.

ಮೇಲೆ ವಿವರಿಸಿರುವ ಅಂಶಗಳನ್ನು ಪರಿಶೀಲಿಸಿದ ನಂತರ ಸಹಕಾರ ಸಂಘಗಳ ನಿಬಂಧಕರ ಶಿಫಾರಸ್ಸನ್ನು ಪರಿಗಣಿಸಿ ಕುಂಚಿಟಿಗರ ಸಂಘ ಮೈಸೂರು, ಈ ಸಂಘದ ಆಡಳಿತಾಧಿಕಾರಿ ಅವಧಿಯನ್ನು ದಿನಾಂಕ: 14.07.2018 ರಿಂದ ಮುಂದಿನ 06 ತಿಂಗಳ ಅವಧಿಗೆ ವಿಸ್ತರಿಸಲು ಸರ್ಕಾರವು ತೀರ್ಮಾನಿಸಿದೆ. ಆದ್ದರಿಂದ, ಈ ಆದೇಶ.

ಆದೇಶ

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 27-ಎ ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕುಂಚಿಟಿಗರ ಸಂಘ ಮೈಸೂರು ಈ ಸಂಘದ ಆಡಳಿತಾಧಿಕಾರಿ ಅವಧಿಯನ್ನು ದಿನಾಂಕ: 14.07.2018 ರಿಂದ ಮುಂದಿನ 06 ತಿಂಗಳ ಅವಧಿಗೆ ವಿಸ್ತರಿಸ ಆದೇಶಿಸಿದೆ.

ಆಡಳಿತಾಧಿಕಾರಿಗಳು ಸದರಿ ಅವಧಿಯಲ್ಲಿ ಸಂಘದ ನ್ಯೂನತೆಗಳನ್ನು ಸರಿಪಡಿಸಿ, ಆಡಳಿತ ಮಂಡಳಿಗೆ ಚುನಾವಣೆ ನಡೆಸಿ, ಚುನಾಯಿತ ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸುವಂತೆ ಸೂಚಿಸಲಾಗಿದೆ.

PR. 1298

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC. 05

ಆರ್. ಸೆಂತಾಮರೈ

ಸರ್ಕಾರದ ಅಧೀನ ಕಾರ್ಯದರ್ಶಿ,

ಸಹಕಾರ ಇಲಾಖೆ.

ಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೬, ೨೦೧೮ ೪೯೭

ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಇಡಿ 89 ಎಸ್‌ಬಿಟಿ 2018, ಬೆಂಗಳೂರು, ದಿನಾಂಕ:17.09.2018.

The Karnataka Transparency in public Procurements Act, 1999ರ ಅಧಿನಿಯಮದ ಉಪ ನಿಯಮ 7ರನ್ವಯ ಸರ್ಕಾರದ ಉಪ ಕಾರ್ಯದರ್ಶಿ(ಸೇವೆಗಳು) ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಇಲಾಖೆ ಇವರನ್ನು ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಇಲಾಖೆಯ ರಾಜ್ಯ ಟೆಂಡರ್ ಬುಲೆಟಿನ್ ಅಧಿಕಾರಿಯಾಗಿ ನೇಮಿಸಿ ಆದೇಶಿಸಿದೆ.

PR. 1299

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC. 200

ಶೇಖರ

ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ),

ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಇಲಾಖೆ. (ಸಾಮಾನ್ಯ)

HIGH COURT OF KARNATAKA

NOTIFICATION

NO: LCA II- 153(VRS)/2017(CAO), BENGALURU, DATED: 31.10.2018.

Sri. I.B.Hosamani, Chief Administrative Officer, working in the Prl. District and Sessions Court, Vijayapura, is permitted to retire voluntarily from service w.e.f. 31.10.2018, as per Rule 285(1)(a) of K.C.S. Rules, subject to recovery of Government Dues payable by the Officer, if any.

PR-1301

BY ORDER ,

ASHOK G. NIJAGANNAVAR

REGISTRAR GENERAL.

HIGH COURT OF KARNATAKA

NOTIFICATION

NO: LCA II- 45(Rtmt)/2015 (CAO), BENGALURU, DATED: 26.10.2018.

(Sub- File{27})

Sri. T.Neelendra Naik, Assistant Registrar, working in City Civil Court, Bengaluru, is permitted to retire from service on attaining the age of superannuation w.e.f., 31.10.2018, as per Rule 95(1) of K.C.S. Rules, subject to recovery of Government Dues payable by the officer, if any.

PR-1302

BY ORDER ,

ASHOK G. NIJAGANNAVAR

REGISTRAR GENERAL.

HIGH COURT OF KARNATAKA

NOTIFICATION

NO: GOB (I) 15(140)/2018, BENGALURU, DATED: 11.10.2018.

Smt.Prabhavati Mrityunjay Hiremath, District Judge, OOD, Director, Karnataka Judicial Academy, Bengaluru, is permitted to surrender 15 days of Earned Leave from 01.10.2018 to 15.10.2018(bdi), for the calendar year 2018, out of 300 days of Earned Leave at her credit as per the Endorsement No.GE13/J1/1129, dated 01.09.2018, issued by the Accountant General (A&E), Karnataka, Bengaluru and HRA may be regulated in terms of Notification No.Fd1 SNS 2014, dated 04.02.2016.

The Officer shall be paid pay and allowances admissible for the period of leave so surrendered at the rate of 1/30th of the monthly pay and allowances for each day of leave surrendered as per the provisions contained in Rule 118(2) of K.C.S.Rs.

PR - 1280

BY ORDER OF THE HIGH COURT

PARASHURAM K. DODAMANI

DEPUTY REGISTRAR (I/c)

HIGH COURT OF KARNATAKA

NOTIFICATION

NO: GOB (I) 15(129)/2018, BENGALURU, DATED: 11.10.2018.

Smt.B.V.Renuka, Prl. Judge, Family Court, Shivamogga, is permitted to surrender 15 days of Earned Leave from 03.09.2018 to 17.09.2018(bdi), for the calendar year 2018, out of 300 days of Earned Leave at her credit as per the Endorsement೪೯೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೬, ೨೦೧೮ ಭಾಗ ೨ No.GE13/J3/Vol.R3/2018-19/1334 dated 14.09.2018, issued by the Accountant General (A&E), Karnataka, Bengaluru and HRA may be regulated in terms of Notification No.Fd1 SNS 2014, dated 04.02.2016.

The Officer shall be paid pay and allowances admissible for the period of leave so surrendered at the rate of 1/30th of the monthly pay and allowances for each day of leave surrendered as per the provisions contained in Rule 118(2) of K.C.S.Rs PR - 1281

BY ORDER OF THE HIGH COURT

PARASHURAM K. DODAMANI

DEPUTY REGISTRAR (I/c)

HIGH COURT OF KARNATAKA

NOTIFICATION

NO: GOB (I) 16(147)/2018, BENGALURU, DATED: 09.10.2018.

Smt.Vani A.Shetty, XVII Addl. Judge, Court of Small Causes cum Addl. Chief Metropolitan Magistrate, Bengaluru, is permitted to surrender 15 days of Earned Leave from 02.09.2018 to 16.09.2018(bdi), for the calendar year 2018, out of 237 days of Earned Leave at her credit as per the Endorsement No.GE13/J3/2018-19/Vol.V5/1330 dated 14.09.2018, issued by the Accountant General (A&E), Karnataka, Bengaluru and HRA may be regulated in terms of Notification No.Fd1 SNS 2014, dated 04.02.2016.

The Officer shall be paid pay and allowances admissible for the period of leave so surrendered at the rate of 1/30th of the monthly pay and allowances for each day of leave surrendered as per the provisions contained in Rule 118(2) of K.C.S.Rs.

PR - 1282

BY ORDER OF THE HIGH COURT

PARASHURAM K. DODAMANI

DEPUTY REGISTRAR (I/c)

HIGH COURT OF KARNATAKA

NOTIFICATION

NO: GOB (I) 16(94)/2018, BENGALURU, DATED: 09.10.2018.

Smt.Sarvamangala K.M., II Addl. Senior Civil Judge, Ballari, is permitted to surrender 15 days of Earned Leave from 01.09.2018 to 15.09.2018(bdi), for the calendar year 2018, out of 180 days of Earned Leave at her credit as per the Endorsement No.GE13/J2/2018-19/1736 dated 01.10.2018, issued by the Accountant General (A&E), Karnataka, Bengaluru and HRA may be regulated in terms of Notification No.Fd1 SNS 2014, dated 04.02.2016.

The Officer shall be paid pay and allowances admissible for the period of leave so surrendered at the rate of 1/30th of the monthly pay and allowances for each day of leave surrendered as per the provisions contained in Rule 118(2) of K.C.S.Rs.

PR - 1283

BY ORDER OF THE HIGH COURT

PARASHURAM K. DODAMANI

DEPUTY REGISTRAR (I/c)

HIGH COURT OF KARNATAKA

NOTIFICATION

NO: GOB (I) 16(79)/2018, BENGALURU, DATED: 09.10.2018.

Smt.Shubha, Senior Civil Judge and JMFC., Yelburga, is permitted to surrender 15 days of Earned Leave from 01.08.2018 to 15.08.2018(bdi), for the calendar year 2018, out of 239 days of Earned Leave at her credit as per the Endorsement No.GE13/J2/2018- 19/1785, issued by the Accountant General (A&E), Karnataka, Bengaluru and HRA may be regulated in terms of Notification No.Fd1 SNS 2014, dated 04.02.2016.

The Officer shall be paid pay and allowances admissible for the period of leave so surrendered at the rate of 1/30th of the monthly pay and allowances for each day of leave surrendered as per the provisions contained in Rule 118(2) of K.C.S.Rs.

PR - 1284

BY ORDER OF THE HIGH COURT

PARASHURAM K. DODAMANI

DEPUTY REGISTRAR (I/c)

HIGH COURT OF KARNATAKA

NOTIFICATION

NO: GOB (I) 16(52)/2018, BENGALURU, DATED: 09.10.2018.

Sri.Subhash Bandu Hosakalle, XV Addl. Chief Metropolitan Magistrate, Bengaluru, is permitted to surrender 15 days of Earned Leave from 13.07.2018 to 27.07.2018(bdi), for the calendar year 2018, out of 300 days of Earned Leave at his credit as per theಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೬, ೨೦೧೮ ೪೯೯ Endorsement No.GE13/J2/2018-19/1769, issued by the Accountant General (A&E), Karnataka, Bengaluru and HRA may be regulated in terms of Notification No.Fd1 SNS 2014, dated 04.02.2016.

The Officer shall be paid pay and allowances admissible for the period of leave so surrendered at the rate of 1/30th of the monthly pay and allowances for each day of leave surrendered as per the provisions contained in Rule 118(2) of K.C.S.Rs.

PR - 1285

BY ORDER OF THE HIGH COURT

PARASHURAM K. DODAMANI

DEPUTY REGISTRAR (I/c)

HIGH COURT OF KARNATAKA

NOTIFICATION

NO: GOB (I) 15(96)/2018, BENGALURU, DATED: 09.10.2018.

Sri.Bhairappa Shivaling Naik, the then III Addl. District and Sessions Judge, Kalaburagi, presently working as the I Addl. District and Sessions Judge, Kalaburagi, is permitted to surrender 15 days of Earned Leave from 01.09.2018 to 15.09.2018(bdi), for the calendar year 2018, as per the Endorsement No.GE13/J1/1175 dated 24.09.2018, issued by the Accountant General (A&E), Karnataka, Bengaluru and HRA may be regulated in terms of Notification No.Fd1 SNS 2014, dated 04.02.2016.

The Officer shall be paid pay and allowances admissible for the period of leave so surrendered at the rate of 1/30th of the monthly pay and allowances for each day of leave surrendered as per the provisions contained in Rule 118(2) of K.C.S.Rs.

PR - 1286

BY ORDER OF THE HIGH COURT

PARASHURAM K. DODAMANI

DEPUTY REGISTRAR (I/c)

HIGH COURT OF KARNATAKA

NOTIFICATION

NO: GOB (I) 15(152)/2018, BENGALURU, DATED: 09.10.2018.

Sri.Bannikatti Hanumanthappa R., IV Addl. City Civil and Sessions Judge, Bengaluru, is permitted to surrender 15 days of Earned Leave from 01.10.2018 to 15.10.2018(bdi), for the calendar year 2018, as per the Endorsement No.GE13/J1/1177, dated 20.09.2018, issued by the Accountant General (A&E), Karnataka, Bengaluru and HRA may be regulated in terms of Notification No.Fd1 SNS 2014, dated 04.02.2016.

The Officer shall be paid pay and allowances admissible for the period of leave so surrendered at the rate of 1/30th of the monthly pay and allowances for each day of leave surrendered as per the provisions contained in Rule 118(2) of K.C.S.Rs.

PR - 1287

BY ORDER OF THE HIGH COURT

PARASHURAM K. DODAMANI

DEPUTY REGISTRAR (I/c)

HIGH COURT OF KARNATAKA

NOTIFICATION

NO: GOB (I) 15(150)/2018, BENGALURU, DATED: 09.10.2018.

Sri.A.Gurumurthy, XV Addl. City Civil and Sessions Judge, Bengaluru, is permitted to surrender 15 days of Earned Leave from 01.10.2018 to 15.10.2018(bdi), for the calendar year 2018, out of 300 days of Earned Leave at his credit as per the Endorsement No.GE13/J4/Vol.GI/1433, issued by the Accountant General (A&E), Karnataka, Bengaluru and HRA may be regulated in terms of Notification No.Fd1 SNS 2014, dated 04.02.2016.

The Officer shall be paid pay and allowances admissible for the period of leave so surrendered at the rate of 1/30th of the monthly pay and allowances for each day of leave surrendered as per the provisions contained in Rule 118(2) of K.C.S.Rs.

PR - 1288

BY ORDER OF THE HIGH COURT

PARASHURAM K. DODAMANI

DEPUTY REGISTRAR (I/c)೫೦೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೬, ೨೦೧೮ ಭಾಗ ೨

HIGH COURT OF KARNATAKA

NOTIFICATION

No:GOB(I) 15(40)/2018, BENGALURU, DATED: 09.10.2018.

Sri.Siddalinga Prabhu, XLIX Addl. City Civil and Sessions Judge, Bengaluru, is permitted to surrender 15 days of Earned Leave from 01.09.2018 to 15.09.2018(bdi), for the calendar year 2018, out of 300 days of Earned Leave at his credit as per the Endorsement No.GE13/J2/2018-19/1784, dated 28.09.2018, issued by the Accountant General (A&E), Karnataka, Bengaluru and HRA may be regulated in terms of Notification No.Fd1 SNS 2014, dated 04.02.2016.

The Officer shall be paid pay and allowances admissible for the period of leave so surrendered at the rate of 1/30th of the monthly pay and allowances for each day of leave surrendered as per the provisions contained in Rule 118(2) of K.C.S.Rs.

PR - 1289

BY ORDER OF THE HIGH COURT

PARASHURAM K. DODAMANI

DEPUTY REGISTRAR (I/c)

HIGH COURT OF KARNATAKA

NOTIFICATION

No:GOB(I) 16(174)/2018 BENGALURU, DATED: 28.09.2018.

Sri.Bala Gopala Krishna, XXIV Addl. Chief Metropolitan Magistrate, Bengaluru, is permitted to surrender 15 days of Earned Leave from 16.09.2018 to 30.09.2018(bdi), for the calendar year 2018, as per the Endorsement No.GE13/J1/1128 dated 01.09.2018, issued by the Accountant General (A&E), Karnataka, Bengaluru and HRA may be regulated in terms of Notification No.Fd1 SNS 2014, dated 04.02.2016.

The Officer shall be paid pay and allowances admissible for the period of leave so surrendered at the rate of 1/30th of the monthly pay and allowances for each day of leave surrendered as per the provisions contained in Rule 118(2) of K.C.S.Rs.

PR - 1290

BY ORDER OF THE HIGH COURT

PARASHURAM K. DODAMANI

DEPUTY REGISTRAR (I/c)

HIGH COURT OF KARNATAKA

NOTIFICATION

No: GOB(I) 1/2018 BENGALURU, DATED: 01-11-2018.

Sri.Padmaraj Nemachandra Desai, Principal District and Sessions Judge, Chikkamagaluru, is transferred and posted as District Judge, OOD, Leave Reserve, High Court of Karnataka, Bengaluru, in the interest of public service, to take effect immediately.

PR - 1291

BY ORDER OF HON'BLE THE CHIEF JUSTICE

V. SRISHANANDA

REGISTRAR GENERAL (I/c)

HIGH COURT OF KARNATAKA

NOTIFICATION

No:GOB(I) 1/2018 BENGALURU, DATED: 02-11-2018.

The following transfers and postings of Judicial Officers in the cadre of District Judge are Ordered in the interest of public service, to take effect immediately:-

Sl. No. Name of the Officer Present Charge Place to which posted
1 Smt. Uma. M.G. District Judge, OOD, Member Secretary, Karnataka State Legal Services Authority, Bengaluru. (ON REPATRIATION) Prl. District and Sessions Judge, Ramanagara. (Vacant Court)
2 Sri. Hanchate Sanjeevakumar District Judge, OOD, Presiding Officer, Karnataka State Transport Appellate Tribunal, Bengaluru. (ON REPATRIATION) Services are placed at the disposal of the Government for being appointed as District Judge, OOD, Member Secretary, Karnataka State Legal Services Authority, Bengaluru. (Vice Smt. Uma M.G. transferred)
3 Smt. Prabhavati Mrityunjay Hiremath District Judge, OOD, Director Karnataka Judicial Academy, Bengaluru. Prl. District and Sessions Judge, Shivamogga. (Vacant Court)
ಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೬, ೨೦೧೮ ೫೦೧

PR - 1292

BY ORDER OF THE HIGH COURT

V. SRISHANANDA

REGISTRAR GENERAL (I/c)

HIGH COURT OF KARNATAKA

NOTIFICATION

No:GOB(I) 1/2018 BENGALURU, DATED: 27-10-2018.

Sri. S.S. Sultanpuri, XXI Addl. City Civil and Sessions Judge, Bengaluru City, is transferred and posted as XLVIII Addl. City Civil and Sessions Judge, Bengaluru City (Sepical Court for trial of CBI cases) (Vacant Court) in the interest of public service, to take effect immediately.

PR - 1293

BY ORDER OF THE HIGH COURT

ASHOK G. NIJAGANNAVAR

REGISTRAR GENERAL

OFFICE OF THE CITY CIVIL COURT

NOTIFICATION

No:ADM-I (E) 2512/2018, BENGALURU, DATED: 27-10-2018.

Smt. K.P. Saroja, the then Asst. Registrar, City Civil Court, Bengaluru presently working as Chief Administrative Officer at Mandya is granted 06 days of earned leave for the period from 01.01.2018 to 06.01.2018 with permission to avail general holiday on 07.01.2018, on medical ground.

Sri T. Neelendra Naik, Asst. Registrar, City Civil Court, Bengaluru is placed in additional charge of Smt. K. P. Saroja, Asst.

Registrar, City Civil Court, Bengaluru, during the above leave period.

Smt. K.P. Saroja, the then Asst. Registrar, City Civil Court, Bengaluru would have continued in the same post, but for proceedings on leave.

PR - 1294

BY ORDER OF THE PRL. CITY CIVIL & SESSIONS JUDGE BENGALURU

REGISTRAR

CITY CIVIL COURT, BENGALURU

OFFICE OF THE CITY CIVIL COURT

NOTIFICATION

No:ADM-I (E) 2510/2018, BENGALURU, DATED: 27TH OCTOBER, 2018.

Smt. K.P. Saroja, the then Asst. Registrar, City Civil Court, Bengaluru presently working as Chief Administrative Officer at Mandya is granted 06 days of earned leave for the period from 18.09.2017 to 23.09.2017, on medical ground.

Sri T. Neelendra Naik, Asst. Registrar, City Civil Court, Bengaluru is placed in additional charge of Smt. K. P. Saroja, Asst.

Registrar, City Civil Court, Bengaluru, during the above leave period.

Smt. K.P. Saroja, the then Asst. Registrar, City Civil Court, Bengaluru would have continued in the same post, but for proceedings on leave.

PR - 1295

BY ORDER OF THE PRL. CITY CIVIL & SESSIONS JUDGE, BENGALURU

REGISTRAR

CITY CIVIL COURT, BENGALURU R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೫೦೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೬, ೨೦೧೮ ಭಾಗ ೨ OFFICE OF THE CITY CIVIL COURT

NOTIFICATION

No:ADM-I (E) 1663/2018, BENGALURU, DATED: 03-08-2018.

Sri. Deepak K.M, Software Technician, City Civil Court, Bengaluru, is permitted to surrender earned leave for 15 days as on 01.08.2018 for the encashment benefit for the calendar year 2018.

He shall be paid pay and allowances admissible for the period of leave so surrendered at the rate of 1/30th of the monthly pay and allowances for each day of leave surrendered ad per the provisions contained in G.O.No. FD 3 SRS 95, dated 27.3.1995 and G.O.No. FD SRS 2000, dated 26.12.2000 and addendum dated 28.03.2001 to that G.O.No. FD 4 SENISE 2017, Dt.20.11.2017.

PR - 1296

BY ORDER OF THE PRL. CITY CIVIL & SESSIONS JUDGE,

REGISTRAR

CITY CIVIL COURT, BENGALURU ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 06 December 2018. Indian Gazettes, https://egazette.servantsofknowledge.in/details/in.gazette.karnataka_new.2018-12-06.Part-2/. Archive identifier in.gazette.karnataka_new.2018-12-06.Part-2.