ಬೆಂಗಳೂರು, ಗುರುವಾರ, ಜನವರಿ ೩, ೨೦೧೯ (ಪುಷ್ಯ ೧೩, ಶಕ ವರ್ಷ ೧೯೪೦)
Bengaluru, Thursday, January 3, 2019 (Pushya 13, Shaka Varsha 1940)
ಸಂಪುಟ ೧೫೪
Volume 154
ಸಂಚಿಕೆ ೧
Issue 1
ಭಾಗ ೧
ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ
ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು
ಕಾರ್ಮಿಕ ಸಚಿವಾಲಯ
ವಿಷಯ: : ಇಲಾಖೆಯ ಅಧಿಕಾರಿ/ ಸಿಬ್ಬಂದಿಗಳ ವೃಂದದ ವಿನ್ಯಾಸವನ್ನು ಪುನರ್-ವಿನ್ಯಾಸಗೊಳಿಸುವ ಬಗ್ಗೆ.
ಓದಲಾಗಿದೆ: : 1. ಸರ್ಕಾರದ ಆದೇಶ ಸಂಖ್ಯೆ: ಕಾಇ 80 ಕಾಬಾಸೇ 2014, ದಿನಾಂಕ: 03- 12-2015
2. ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾಗಿಯು ಅಧಿಸೂಚನೆ ಸಂಖ್ಯೆ:
ಇಎಸ್‌ಟಿ-1/ಆರ್‌ಪಿಪಿ/ಸಿಆರ್-02/2017-18, ದಿನಾಂಕ: 17/07/2017
3. ಸರ್ಕಾರದ ಆದೇಶ ಸಂಖ್ಯೆ: ಕಾಇ 49 ಕಾಬಾಸೇ 2011, ದಿನಾಂಕ: 21/07/2012
4. ನಿರ್ದೇಶಕರು, ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯ
ಪತ್ರ ಸಂಖ್ಯೆ: ಇಎಸ್‌ಟಿ-1/ಆರ್‌ಪಿಪಿ/ಸಿಆರ್-13/2017-18, ದಿನಾಂಕ: 28/02/2018
ಪ್ರಸ್ತಾವನೆ:-
ಮೇಲೆ (1)ರಲ್ಲಿ ಓದಲಾದ ಸರ್ಕಾರಿ ಆದೇಶದಂತೆ ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯ ಪ್ರಧಾನ ಕಛೇರಿ ಮತ್ತು ವಿಭಾಗೀಯ ಕಛೇರಿಗಳ ಕೆಲಸ ಕಾರ್ಯಗಳ ಒತ್ತಡಗಳು, ವಿವಿಧ ಕಛೇರಿಗಳಿಗೆ ಸಮಾನ ಸಿಬ್ಬಂದಿ ಒದಗಿಸಿ ಕಾರ್ಯನಿರತಗೊಳಿಸಲು ಇಲಾಖೆಯ ಸಿಬ್ಬಂದಿ ಪುನರ್ ವಿನ್ಯಾಸಗೊಳಿಸಿ ಆದೇಶ ಹೊರಡಿಸಲಾಗಿತ್ತು.
ಮೇಲೆ ಓದಲಾದ (2)ರಲ್ಲಿ ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಇಲಾಖೆಯ ವಿವಿಧ ವೃಂದಗಳಲ್ಲಿ ಹೈದರಾಬಾದ್- ಕರ್ನಾಟಕ ಪ್ರದೇಶದವರಿಗಾಗಿ ನಿಯತಗೊಳಿಸಿರುವ ಮೀಸಲಾತಿಯನ್ವಯ ರಾಜ್ಯಮಟ್ಟದ ಸ್ಥಳೀಯ ವೃಂದ ಹಾಗೂ ಪ್ರಾದೇಶಿಕ ಮಟ್ಟದ ಸ್ಥಳೀಯ ವೃಂದವನ್ನು ರಚಿಸಿ ಅಧಿಸೂಚನೆ ಹೊರಡಿಸಲಾಗಿರುತ್ತದೆ.
ಮೇಲೆ (3)ರ ಸರ್ಕಾರಿ ಆದೇಶದಂತೆ ಇಲಾಖೆಗೆ ಕಾರ್ಖಾನೆಗಳ ಸಹಾಯಕ ನಿರ್ದೇಶಕರ ಹತ್ತು ಹೆಚ್ಚುವರಿ ಹುದ್ದೆಗಳನ್ನು ಮಂಜೂರು ಮಾಡಲಾಗಿರುತ್ತದೆ.
ಮೇಲೆ ಓದಲಾದ (4)ರ ನಿರ್ದೇಶಕರ ಪ್ರಸ್ತಾವನೆಯಲ್ಲಿ, ಇಲಾಖೆಗೆ ಕಾರ್ಖಾನೆಗಳ ಸಹಾಯಕ ನಿರ್ದೇಶಕರ ಹತ್ತು ಹೆಚ್ಚುವರಿ ಹುದ್ದೆಗಳು ಮಂಜೂರಾಗಿದ್ದು, ಈ ಹತ್ತ್ತು ಪ್ರೋಬೇಷನರಿ ಅಧಿಕಾರಿಗಳು ನೇಮಕಗೊಂಡು ತರಬೇತಿ ಹೊಂದಿದ್ದು, ಅವರುಗಳಿಗೆ ಹತ್ತು ಹೊಸ ವಿಭಾಗೀಯ ಕಛೇರಿಗಳನ್ನು ಸ್ಥಾಪಿಸಿ/ಆರಂಭಿಸಿ ಅವರನ್ನು ನೇಮಕಮಾಡಬೇಕಾಗಿರುತ್ತದೆ. ಇದೇ ರೀತಿಯಲ್ಲಿ ಬಾಯ್ಲರ್ ವಿಭಾಗಕ್ಕೂ ಸಹ ಹೊಸದಾಗಿ ಮಂಜೂರಾಗಿರುವ ಬಾಯ್ಲರುಗಳ ಉಪ ನಿರ್ದೇಶಕರು (ಬಿಎಂಟಿಟಿ ಸೆಲ್) ರವರಿಗೂ ಕಾರ್ಯ ಹಂಚಿಕೆ ಮಾಡಿ ಕೆಲಸ-ಕಾರ್ಯಗಳನ್ನು ಸಮನಾಗಿ ಹಂಚಿಕೆ ಮಾಡಿ ಇಲಾಖೆಯ ಕಾರ್ಯಗಳನ್ನು ಸುಗಮಗೊಳಿಸಲು ಕ್ಷೇತ್ರ ವ್ಯಾಪ್ತಿಗಳ ಪರಿಷ್ಕರಿಸಿ ಆದೇಶ ಹೊರಡಿಸಬೇಕಾಗಿರುತ್ತದೆ. ಆದ್ದರಿಂದ, ಕೇಂದ್ರ ಮತ್ತು ವಿಭಾಗೀಯ ಕಛೇರಿಗಳಲ್ಲಿ ಕೆಲವು ಸಣ್ಣ ಪುಟ್ಟ ಬದಲಾವಣೆಗಳನ್ನು, ಅಧಿಕಾರಿ ಮತ್ತು ಸಿಬ್ಬಂದಿಗಳ ಮರು ಹಂಚಿಕೆ ಮತ್ತು ಪುನರ್ ವಿನ್ಯಾಸಗೊಳಿಸುವ ಅಗತ್ಯವಿರುತ್ತದೆ. ಈ ಹಿನ್ನಲೆಯಲ್ಲಿ ಮುಂದಿನ ಅಂಶಗಳನ್ನೂ ಸಹ ಗಮನದಲ್ಲಿ ಇರಿಸಿಕೊಂಡು ಪುನರ್ ವಿನ್ಯಾಸಗೊಳಿಸಬೇಕಾಗಿರುತ್ತದೆಂದು ನಿರ್ದೇಶಕರು ತಿಳಿಸಿರುತ್ತಾರೆ.
i. ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ಹಂಚಿಕೆಯಾದ ಅಧಿಕಾರಿ ಮತ್ತು ಸಿಬ್ಬಂದಿಗಳ ವೃಂದ ಬಲಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲದಂತೆ ಹಾಗೂ ಸದರಿ ಪ್ರದೇಶದ ನೇಮಕಾತಿ ಮತ್ತು ಮೀಸಲಾತಿಗಳಿಗೆ ಯಾವುದೇ ಧಕ್ಕೆ ಬರದಂತೆ ಪುನರ್ ವಿನ್ಯಾಸಗೊಳಿಸಲಾಗಿರುತ್ತದೆ.
ii. ಇಲಾಖೆಯು ಇತ್ತೀಚೆಗೆ ಸರ್ಕಾರದ ಸೂಚನೆಯಂತೆ ಅಳವಡಿಸಿಕೊಂಡಿರುವ ಆನ್‌ಲೈನ್ ಸೇವಾ ಪದ್ಧತಿ, ಸಕಾಲ ಯೋಜನೆ, ಇಲಾಖೆಯ ಹೊಸ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹಾಗೂ ಇಲಾಖೆಯಲ್ಲಿ ಲಭ್ಯವಿರುವ ಅಧಿಕಾರಿ ಮತ್ತು ಸಿಬ್ಬಂದಿಗಳ ವೃಂದ ಬಲವನ್ನು ಆಧರಿಸಿ ಪುನರ್ ವಿನ್ಯಾಸಗೊಳಿಸಲಾಗಿರುತ್ತದೆ.
(೧)೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೩, ೨೦೧೯ ಭಾಗ ೧ iii. ಈ ಪುನರ್ ವಿನ್ಯಾಸದಿಂದ ಕೇವಲ ಹೊಸ ಕಛೇರಿಗಳ ಸ್ಥಾಪನೆಯಿಂದ ಅಲ್ಪ ಪ್ರಮಾಣದ ವರ್ಗಾವಣೆ / ಸ್ಥಾನಪಲ್ಲಟವಾಗುವಂತೆ ರಚಿಸಲಾಗಿರುತ್ತದೆ.
iv. ಈ ಎಲ್ಲಾ ಮರು ವಿನ್ಯಾಸವನ್ನು ಕೇವಲ ಇಲಾಖೆಯ ಕಾರ್ಯಗಳನ್ನು ಸುಸೂತ್ರವಾಗಿ ನಿರ್ವಹಿಸಲು ಹಾಗೂ ಸಾರ್ವಜನಿಕರಿಗೆ ಉತ್ತಮ ಸೇವೆಗಳನ್ನು ನೀಡಲು ಸಾರ್ವಜನಿಕ ಹಿತದೃಷ್ಟಿಯಿಂದ ಪುನರ್ ವಿನ್ಯಾಸಗೊಳಿಸಲಾಗಿರುತ್ತದೆ.
ಮೇಲಿನ ಅಂಶಗಳ ಹಿನ್ನಲೆಯಲ್ಲಿ ಅನುಬಂಧದಲ್ಲಿ ವಿವರಿಸಿದಂತೆ ಮರು ವೃಂದ ವಿನ್ಯಾಸವನ್ನು ಅನುಮೋದಿಸಲು ನಿರ್ದೇಶಕರು ಸರ್ಕಾರವನ್ನು ಕೋರಿರುತ್ತಾರೆ.
ನಿರ್ದೇಶಕರ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಮೇಲೆ ವಿವರಿಸಲಾದ ಅಂಶಗಳ ಹಿನ್ನಲೆಯಲ್ಲಿ ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯಲ್ಲಿ ವಿವಿಧ ಕಛೇರಿಗಳಿಗೆ ಒದಗಿಸಬೇಕಾದ ಸಿಬ್ಬಂದಿ ವಿವರಗಳನ್ನು ಮರುವಿನ್ಯಾಸಗೊಳಿಸಿ ಈ ಕೆಳಗಿನಂತೆ ಆದೇಶ ಹೊರಡಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಕಾಇ 7 ಕಾಬಾಸೇ 2018, ದಿನಾಂಕ:31/10/2018
ಪ್ರಸ್ತಾವನೆಯಲ್ಲಿ ವಿವರಿಸಲಾದ ಅಂಶಗಳ ಹಿನ್ನಲೆಯಲ್ಲಿ ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯಲ್ಲಿ ಹಾಲಿ ಇರುವ ವಿವಿಧ ವೃಂದದ 273 ಹುದ್ದೆಗಳನ್ನು ವಿವಿಧ ಮಟ್ಟದ ಕಛೇರಿಗಳಿಗೆ ಮರುವಿನ್ಯಾಸಗೊಳಿಸಿ, ಈ ಆದೇಶಕ್ಕೆ ಲಗತ್ತಿಸಿರುವ ಅನುಬಂಧದಂತೆ ಪ್ರತಿ ಕಛೇರಿಯ ವೃಂದಬಲವನ್ನು ನಿಗಧಿಗೊಳಿಸಿದೆ. ಇನ್ನು ಮುಂದೆ ಈ ಆದೇಶಕ್ಕೆ ಲಗತ್ತಿಸಿರುವ ಅನುಬಂಧದಲ್ಲಿರುವಂತೆ ಆಯಾ ಕಛೇರಿಗಳಿಗೆ ನೀಡಿರುವ ವೃಂದ ಬಲದೊಡನೆ ಕಾರ್ಯನಿರ್ವಹಿಸತಕ್ಕದ್ದೆಂದು ಆದೇಶಿಸಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಎ.ಎನ್. ರಾಧಾಮಣಿ
ಸರ್ಕಾರದ ಅದೀನ ಕಾರ್ಯದರ್ಶಿ
ಕಾರ್ಮಿಕ ಇಲಾಖೆ
(ಕಾರ್ಖಾನೆ ಮತ್ತು ಬಾಯ್ಲರುಗಳು)
ಅನುಬಂಧ
Details of Revised Staff Pattern in the Department of Factories, Boilers, Industrial Safety and Health
Nomenclature of the Office and Head Quarters: Office of the Director of Factories,Boilers, Industrial Safety and Health,
| Sl. No. | Designation and No. of posts (Revised cadre strength) | No of Posts | Remarks |
| Office of the Director of Factories, Boilers, Industrial Safety and Health. | |||
| Officer's Cadres (Group A & B) | |||
| 1 | Director of Factories, Boilers, Industrial Safety and Health. | 01 | H.O.D |
| 2 | Additional Director of Factories and Boilers | 01 | |
| 3 | Additional Director of Factories (Medical) | 01 | |
| 4 | Joint Director of Factories | 03 | |
| 5 | Joint Director of Boilers | 01 | |
| 6 | Deputy Director of Boilers (BMTT Cell) | 01 | |
| 7 | Occupational Health Specialist | 01 | |
| 8 | Administrative Officer | 01 | |
| 9 | Gazetted Manager | 05 | |
| Staff's Cadres (Group C&D) | |||
| 10 | Accounts Superintendent | 01 | |
| 11 | Superintendent | 06 | |
| 12 | First Division Assistant | 18 | |
| 13 | Stenographer | 03 | |
| 14 | Lab Technician | 01 | To be appointed by Out Sourcing |
| 15 | Senior Typist | 02 | |
| 16 | Senior Driver | 01 | |
| 17 | Second Division Assistant | 14 | |
| 18 | Driver | 04 | |
| 19 | Driver | 01 | To be appointed by Out Sourcing |
| 20 | Jamedar | 01 | |
| 21 | Record Attender | 01 | |
| 21 | Lab Attender | 01 | To be appointed by Out Sourcing |
| 22 | Cycle Orderly (2) Peons (6) | 08 | |
| Part-I -Total Cadre Strength in the Head Office | 77 | ||
| Sl No | Nomenclature of offices and Head Quarters. | Designation and No. of posts (Revised cadre strength) | |
| 1 | 2 | 3 | |
| 01 | Factory Wing - Offices J oint Director of Factories, Ballari Division, Ballari | Joint Director of Factories | 01 |
| Gazetted Manager | 01 | ||
| Stenographer | 01 | ||
| First Division Assistant | 01 | ||
| Second Division Assistant | 01 | ||
| Group D | 01 | ||
| Part-II Regional Office Total | 06 | ||
| Sl No | Nomenclature of offices and Head Quarters. | Designation and No. of posts (Revised cadre strength) | |
| 1 | 2 | 3 | |
| 1 | Deputy Director of Factories, Division-1, Bengaluru | Deputy Director of Factories | 01 |
| Gazetted Manager | 01 | ||
| First Division Assistant | 01 | ||
| Second Division Assistant | 01 | ||
| Group-D | 01 | ||
| 2 | D eputy Director of Factories, Division-2, Bengaluru | Deputy Director of Factories | 01 |
| Gazetted Manager | 01 | ||
| First Division Assistant | 01 | ||
| Second Division Assistant | 01 | ||
| Group-D | 01 | ||
| 3 | D eputy Director of Factories, Division-3, Bengaluru | Deputy Director of Factories | 01 |
| Gazetted Manager | 01 | ||
| First Division Assistant | 01 | ||
| Second Division Assistant | 01 | ||
| Group-D | 01 | ||
| 4 | D eputy Director of Factories, Division-4, Bengaluru | Deputy Director of Factories | 01 |
| Gazetted Manager | 01 | ||
| First Division Assistant | 01 | ||
| Second Division Assistant | 01 | ||
| Group-D | 01 | ||
| Sl No | Nomenclature of offices and Head Quarters. | Designation and No. of posts (Revised cadre strength) | |
| 1 | 2 | 3 | |
| 5 | D eputy Director of Factories, Division-5, Bengaluru | Deputy Director of Factories | 01 |
| Exe-Cum Adm Asst | 01 | ||
| Second Division Assistant | 01 | ||
| Group-D | 01 | ||
| 6 | Deputy Director of Factories, Division-1, Mysuru | Deputy Director of Factories | 01 |
| Exe-Cum Adm Asst | 01 | ||
| First Division Assistant | 01 | ||
| Second Division Assistant | 01 | ||
| Group-D | 01 | ||
| 7 | Deputy Director of Factories, Division-1, Belagavi | Deputy Director of Factories | 01 |
| Exe-Cum Adm Asst | 01 | ||
| First Division Assistant | 01 | ||
| Second Division Assistant | 01 | ||
| Group-D | 01 | ||
| 8 | Deputy Director of Factories, Division-1, Mangaluru | Deputy Director of Factories | 01 |
| Gazetted Manager | 01 | ||
| First Division Assistant | 01 | ||
| Second Division Assistant | 01 | ||
| Group-D | 01 | ||
| 9 | Deputy Director of Factories, Tumakuru Division Tumakuru | Deputy Director of Factories | 01 |
| Exe-Cum Adm Asst | 01 | ||
| First Division Assistant | 01 | ||
| Group-D | 01 | ||
| 10 | Senior Assistant Director of Factories, Division- 6, Bengaluru. | Sr Asst Director of Factories | 01 |
| Exe-Cum Adm Asst | 01 | ||
| Second Division Assistant | 01 | ||
| Group-D | 01 | ||
| 11 | Senior Assistant Director of Factories, Division- 7, Bengaluru. | Sr Asst Director of Factories | 01 |
| Executive cum Adm. Asst. | 01 | ||
| Second Division Assistant | 01 | ||
| Group-D | 01 | ||
| 12 | Senior Assistant Director of Factories, Division-8, Bengaluru | Sr Assistant Director of Factories | 01 |
| Executive cum Adm. Asst. | 01 | ||
| Second Division Assistant | 01 | ||
| Group-D | 01 | ||
| 13 | Senior Assistant Director of Factories , Division-9 Bengaluru | Sr Assistant Director of Factories | 01 |
| Executive cum Adm. Asst. | 01 | ||
| First Division Assistant | 01 | ||
| Group-D | 01 | ||
| 14 | Senior Assistant Director of Factories, Division-10, Bengaluru | Sr Assistant Director of Factories | 01 |
| Executive cum Adm. Asst. | 01 | ||
| First Division Assistant | 01 | ||
| Group-D | 01 | ||
| Sl No | Nomenclature of offices and Head Quarters. | Designation and No. of posts (Revised cadre strength) | |
| 1 | 2 | 3 | |
| 15 | Senior Assistant Director of Factories, Division-1, Hubballi | Sr Assistant Director of Factories | 01 |
| Executive cum Adm. Asst. | 01 | ||
| First Division Assistant | 01 | ||
| Group-D | 01 | ||
| 16 | Senior Assistant Director of Factories, Ballari Division Ballari | Sr Assistant Director of Factories | 01 |
| Executive cum Adm. Asst. | 01 | ||
| First Division Assistant | 01 | ||
| Second Division Assistant | 02 | ||
| Group-D | 01 | ||
| 17 | Senior Assistant Director of Factories, Kalaburgi Division Kalaburgi | Senior Assistant Director of Factories | 01 |
| Executive cum Adm. Asst. | 01 | ||
| First Division Assistant | 01 | ||
| Second Division Assistant | 02 | ||
| Group – D | 01 | ||
| 18 | Assistant Director of Factories, Division-11, Bengaluru | Assistant Director of Factories | 01 |
| First Division Assistant | 01 | ||
| Second Division Assistant | 01 | ||
| Group-D | 01 | ||
| 19 | Assistant Director of Factories, Division-12, Bengaluru | Assistant Director of Factories | 01 |
| First Division Assistant | 01 | ||
| Second Division Assistant | 01 | ||
| Group-D | 01 | ||
| 20 | Assistant Director of Factories, Division-13, Bengaluru | Assistant Director of Factories | 01 |
| Executive cum Adm. Asst. | 01 | ||
| Second Division Assistant | 01 | ||
| Group-D | 01 | ||
| 21 | Assistant Director of Factories, Division-14, Bengaluru | Assistant Director of Factories | 01 |
| First Division Assistant | 01 | ||
| Second Division Assistant | 01 | ||
| Group-D | 01 | ||
| 22 | Assistant Director of Factories, Division-15, Bengaluru | Assistant Director of Factories | 01 |
| First Division Assistant | 01 | ||
| Second Division Assistant | 01 | ||
| Group-D (To be appointed on Out Sourcing) | - | ||
| 23 | Assistant Director of Factories, Division-16, Bengaluru | Assistant Director of Factories | 01 |
| First Division Assistant | 01 | ||
| Second Division Assistant | 01 | ||
| Group-D (To be appointed on Out Sourcing) | - | ||
| Sl No | Nomenclature of offices and Head Quarters. | Designation and No. of posts (Revised cadre strength) | |
| 1 | 2 | 3 | |
| 24 | Assistant Director of Factories, Division-17, Bengaluru (Earlier Proposed as Gadag :Division ) | Assistant Director of Factories | 01 |
| First Division Assistant | 01 | ||
| Second Division Assistant | 01 | ||
| Group-D (To be appointed on Out Sourcing) | - | ||
| 25 | Assistant Director of Factories, Division-18, Bengaluru (Earlier Proposed as Ramanagar :Division ) | Assistant Director of Factories | 01 |
| First Division Assistant | 01 | ||
| Second Division Assistant | 01 | ||
| Group-D (To be appointed on Out Sourcing) | - | ||
| 26 | Assistant Director of Factories, Division-19, Bengaluru (Earlier Proposed as Kolar :Division ) | Assistant Director of Factories | 01 |
| First Division Assistant | 01 | ||
| Second Division Assistant | 01 | ||
| Group-D (To be appointed on Out Sourcing) | - | ||
| 27 | Assistant Director of Factories, Division-20, Bengaluru (Earlier Proposed as Chitradurga :Division ) | Assistant Director of Factories | 01 |
| First Division Assistant | 01 | ||
| Second Division Assistant | 01 | ||
| Group-D (To be appointed on Out Sourcing) | - | ||
| 28 | Assistant Director of Factories, Hassan Division Hassan (New Office) | Assistant Director of Factories | 01 |
| First Division Assistant | 01 | ||
| Second Division Assistant | 01 | ||
| Group-D (To be appointed on Out Sourcing) | - | ||
| 29 | Assistant Director of Factories, Koppala Division Koppala (New Office) | Assistant Director of Factories | 01 |
| First Division Assistant | 01 | ||
| Second Division Assistant | 01 | ||
| Group-D | 01 | ||
| 30 | Assistant Director of Factories, Udupi Division Udupi (New Office) | A ssistant Director of Factories | 01 |
| Executive cum Adm. Asst. | 01 | ||
| Second Division Assistant | 01 | ||
| Group-D (To be appointed on Out Sourcing) | - | ||
| 31 | Assistant Director of Factories, Division-2, Mysuru | Assistant Director of Factories | 01 |
| Executive cum Adm. Asst. | 01 | ||
| Second Division Assistant | 01 | ||
| Group-D | 01 | ||
| 32 | Assistant Director of Factories, Division-2, Mangaluru | Assistant Director of Factories | 01 |
| Executive cum Adm. Asst. | 01 | ||
| Second Division Assistant | 01 | ||
| Group-D | 01 | ||
| Sl No | Nomenclature of offices and Head Quarters. | Designation and No. of posts (Revised cadre strength) | |
| 1 | 2 | 3 | |
| 33 | Assistant Director of Factories, Davanagere, Division, Davanagere. | Assistant Director of Factories | 01 |
| Exe-Cum Adm Asst | 01 | ||
| Second Division Assistant | 01 | ||
| Group-D | 01 | ||
| 34 | Assistant Director of Factories, Shivamogga Division, Shivamogga | Assistant Director of Factories | 01 |
| Exe-Cum Adm Asst | 01 | ||
| Second Division Assistant | 01 | ||
| Group-D | 01 | ||
| 35 | Assistant Director of Factories, Raichur Division, Raichur | Assistant Director of Factories | 01 |
| Exe-Cum Adm Asst | 01 | ||
| Second Division Assistant | 01 | ||
| Group-D | 01 | ||
| 36 | Assistant Director of Factories Division-2, Hubballi | Assistant Director of Factories | 01 |
| Exe-Cum Adm Asst | 01 | ||
| First Division Assistant | 01 | ||
| Group-D | 01 | ||
| 37 | Assistant Director of Factories, Division-2, Belagavi | Assistant Director of Factories | 01 |
| First Division Assistant | 01 | ||
| Second Division Assistant | 01 | ||
| Group-D (To be appointed on Out Sourcing) | - | ||
| Part – III Field Level Offices Total posts (Factory Wing) | 150 | ||
| 01 | Boiler Wing - Offices Deputy Director of Boilers, Belagavi Division, Belagavi | Deputy Director of Boilers | 01 |
| First Division Assistant | 01 | ||
| Second Division Assistant | 01 | ||
| Group-D | 01 | ||
| 02 | Deputy Director of Boilers, Davanagere Division, Davanagere | Deputy Director of Boilers | 01 |
| First Division Assistant | 01 | ||
| Second Division Assistant | 01 | ||
| Group-D | 01 | ||
| 03 | Senior Assistant Director of Boilers, Division- 1, Bengaluru | Sr Asst Director of Boilers | 01 |
| First Division Assistant | 01 | ||
| Second Division Assistant | 01 | ||
| Group-D | 01 | ||
| 04 | Senior Assistant Director of Boilers, Division-2, Bengaluru | Sr Asst Director of Boilers | 01 |
| First Division Assistant | 01 | ||
| Second Division Assistant | 01 | ||
| Group-D | 01 | ||
| 05 | Senior Assistant Director of Boilers, Kalaburgi Division, Kalaburgi | Sr. Asst. Director of Boilers | 01 |
| First Division Assistant | 01 | ||
| Second Division Assistant | 01 | ||
| Group-D | 01 | ||
| 06 | Senior Assistant Director of Boilers, Hubballi Division, Hubballi | Sr. Asst. Director of Boilers | 01 |
| First Division Assistant | 01 | ||
| Second Division Assistant | 01 | ||
| Group-D | 01 | ||
| 07 | Assistant Director of Boilers, Mysuru Division, Mysuru | Assistant Director of Boilers | 01 |
| First Division Assistant | 01 | ||
| Second Division Assistant | 01 | ||
| Group-D | 01 | ||
| 08 | Assistant Director of Boilers, Shivamogga Division, Shivamogga | Assistant Director of Boilers | 01 |
| First Division Assistant | 01 | ||
| Second Division Assistant | 01 | ||
| Group-D | 01 | ||
| 09 | Assistant Director of Boilers, Mangaluru Division, Mangaluru | Assistant Director of Boilers | 01 |
| First Division Assistant | 01 | ||
| Second Division Assistant | 01 | ||
| Group-D | 01 | ||
| 10 | Assistant Director of Boilers, Bengaluru Division -3, Bengaluru Earlier Proposed ADB BTTE Cell attached Head Office) | Assistant Director of Boilers | 01 |
| First Division Assistant | 01 | ||
| Second Division Assistant | 01 | ||
| Group-D | 01 | ||
| Part – IV Field Level Offices Total posts (Boiler Wing) | 40 | ||
| Total of Part (I+II+III+IV) | 273 |
PR. 501
A.N Radhamani
Under Secretary to Government Sc.50
Labour Department
(Factories and Boilers)
ನಗರಾಭಿವೃದ್ಧಿ ಸಚಿವಾಲಯ
ಸುತ್ತೋಲೆ
ಸಂಖ್ಯೆ: ನಅಇ 24 ಟಿಟಿಪಿ 2018, ಬೆಂಗಳೂರು, ದಿನಾಂಕ 22.09.2018.
ವಿಷಯ: ನಗರಾಭಿವೃದ್ಧಿ ಪ್ರಾಧಿಕಾರಗಳು / ಯೋಜನಾ ಪ್ರಾಧಿಕಾರಗಳು / ಪೌರ ಯೋಜನಾ
ಪ್ರಾಧಿಕಾರಗಳು ವಿನ್ಯಾಸ ನಕ್ಷೆ ಅನುಮೋದಿಸುವಾಗ ಅನುಸರಿಸುತ್ತಿರುವ ಕ್ರಮದ ಕುರಿತು.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ವಿನ್ಯಾಸ ನಕ್ಷೆ ಅನುಮೋದಿಸುವಾಗ ವಲಯ ನಿಯಮಾವಳಿಗಳನ್ವಯ ನಿಗಧಿಪಡಿಬೇಕಾದ ಶೇಕಡವಾರು ಕನಿಷ್ಠ ಭೂ ಉಪಯೋಗಗಳು, ಸ್ಥಳ ಪರಿಶೀಲನಾ ವರದಿ, ಭೂ ಪರಿವರ್ತನೆ ಆದೇಶದ ವಿವರಗಳು, ರಸ್ತೆ ಸಂಪರ್ಕ, ಮಹಾಯೋಜನೆಯನ್ವಯ ಪ್ರಸ್ತಾಪಿತ ಜಮೀನಿನ ಭೂ ಉಪಯೋಗ ಹಾಗೂ ಕರಡು ವಿನ್ಯಾಸ ನಕ್ಷೆಯಲ್ಲಿ ನಿಗಧಿಪಡಿಸಲಾಗಿರುವ ಶೇಕಡವಾರು ಭೂ ಉಪಯೋಗಗಳ ವಿವರಗಳೊಂದಿಗೆ ಪ್ರಾಧಿಕಾರದ ಸಭೆಯಲ್ಲಿ ಮಂಡಿಸಿ, ನಿಯಮಾನುಸಾರ ತೀರ್ಮಾನ ಕೈಗೊಳ್ಳಬೇಕಾಗಿರುತ್ತದೆ.
ಆದರೆ, ಸರ್ಕಾರಕ್ಕೆ ಸಲ್ಲಿಸುತ್ತಿರುವ ಪ್ರಾಧಿಕಾರದ ಸಭೆಯ ನಡವಳಿಗಳನ್ನು ಪರಿಶೀಲಿಸಲಾಗಿ, ಹಲವಾರು ಪ್ರಾಧಿಕಾರಗಳು ಸಭೆಯಲ್ಲಿ ವಿನ್ಯಾಸ ನಕ್ಷೆ ಅನುಮೋದನೆಗಾಗಿ ವಿಷಯವನ್ನು ಮಂಡಿಸುವಾಗ ಕರಡು ನಕ್ಷೆಯನ್ನು ಹಾಗೂ ಮೇಲೆ ತಿಳಿಸಿರುವಂತೆ ಸಂಬಂಧಪಟ್ಟ ವಿವರಗಳನ್ನು ಸಭೆಯ ಮುಂದೆ ತರದೇ, ಅನುಮೋದನೆಗೆ ತೀರ್ಮಾನ ಕೈಗೊಳ್ಳುತಿರುವುದು ಕಂಡುಬಂದಿರುತ್ತದೆ. ಈ ರೀತಿಯಾಗಿ ಯಾವುದೇ ವಿವರಗಳಿಲ್ಲದೇ ಸಭೆಯ ಮುಂದೆ ಮಂಡಿಸುವುದು ಸರಿಯಾದ ಕ್ರಮವಾಗಿರುವುದಿಲ್ಲ. ಇದರಿಂದಾಗಿ ಕರಡು ವಿನ್ಯಾಸ ನಕ್ಷೆಗೆ ಅನುಮೋದನೆ ನೀಡುವ ಸಂಬಂಧ ಸಭೆಯ ತೀರ್ಮಾನವನ್ನು ಅನುಷ್ಠಾನಗೊಳಿಸುವಲ್ಲಿ ಹಲವಾರು ಗೊಂದಲಗಳು ಉಂಟಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ.
ಆದ್ದರಿಂದ ಇನ್ನು ಮುಂದೆ ಕರಡು ವಿನ್ಯಾಸ ನಕ್ಷೆ ಹಾಗೂ ಇತರೆ ಎಲ್ಲಾ ವಿವರಗಳನ್ನು ಪ್ರಾಧಿಕಾರದ ಸಭೆಗೆ ಮಂಡಿಸುವ ಟಿಪ್ಪಣಿಯಲ್ಲಿ ದಾಖಲಿಸಿ, ಸಭೆಯ ನಡವಳಿಯಲ್ಲಿಯೂ ಸಹ ವಿವರಗಳನ್ನು ಕಡ್ಡಾಯವಾಗಿ ನಮೂದಿಸಿ ಸಭೆಯ ನಿರ್ಣಯವನ್ನು ಸ್ಪಷ್ಟವಾಗಿ ದಾಖಲಿಸುವಂತೆ ಸೂಚಿಸಲಾಗಿದೆ.
ಅಪೂರ್ಣ ವಿವರಗಳೊಂದಿಗೆ ವಿನ್ಯಾಸ ನಕ್ಷೆ ಅನುಮೋದನೆ ಪ್ರಕರಣಗಳನ್ನು ಪ್ರಾಧಿಕಾರದ ಸಭೆಗೆ ಮಂಡಿಸಿದಲ್ಲಿ ಮತ್ತು ಸಭೆಯ ನಡವಳಿಯಲ್ಲಿ ಸಂಪೂರ್ಣ ವಿವರಗಳನ್ನು ನಮೂದಿಸದಿದ್ದಲ್ಲಿ ಸಂಬಂಧಿಸಿದ ಆಯುಕ್ತರು/ಸದಸ್ಯ ಕಾರ್ಯದರ್ಶಿಗಳು/ಮುಖ್ಯಾಧಿಕಾರಿಗಳನ್ನು ನೇರವಾಗಿ ಹೊಣೆಗಾರರನ್ನಾಗಿಸಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು.
ನಾಗರಾಜ
PR. 502
ಸರ್ಕಾರದ ಅಧೀನ ಕಾರ್ಯದರ್ಶಿ,
Sc.100
ನಗರಾಭಿವೃದ್ಧಿ ಇಲಾಖೆ.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೩, ೨೦೧೯ ೯ಒಳಾಡಳಿತ ಸಚಿವಾಲಯ
ವಿಷಯ: ಒಳಾಡಳಿತ ಇಲಾಖೆಯ ತೆರಿಗೆಯೇತರ ಆದಾಯದ ದರಗಳನ್ನು ಪರಿಷ್ಕರಿಸುವ ಕುರಿತು ಆದೇಶ.
ಓದಲಾಗಿದೆ : 1) ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರು, ಆರ್ಥಿಕ ಇಲಾಖೆ, ಇವರ ಅರೆ ಸರ್ಕಾರಿ ಪತ್ರ ಸಂಖ್ಯೆ: ಆಇ 30 ಉಕಾ (ಆ&ಸಂ)/2017, ದಿನಾಂಕ: 11-08-2017.
2) ಅಧಿಸೂಚನೆ ಸಂಖ್ಯೆ: ಹೆಚ್‌ಡಿ 153 ಸಿಎನ್ಎ 90, ದಿನಾಂಕ: 14.05.1991.
ಪ್ರಸ್ತಾವನೆ :
ಮೇಲೆ ಓದಲಾದ (1)ರ ಪತ್ರದಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಆರ್ಥಿಕ ಇಲಾಖೆ, ಇವರು ಯಾವ ಯಾವ ಕ್ಷೇತ್ರಗಳಲ್ಲಿ ತೆರಿಗೆಯೇತರ ಆದಾಯಗಳನ್ನು ಸಂಗ್ರಹಿಸಬಹುದು ಹಾಗೂ ತೆರಿಗೆಯೇತರ ಆದಾಯಗಳನ್ನು ಹಣದುಬ್ಬರ ಸೂಚ್ಯಂಕ (cost inflation Index) ವೆಚ್ಚಗಳನ್ವಯ ಅರಣ್ಯ ಇಲಾಖೆಯು ಮಾಡಿರುವ ಅಭ್ಯಾಸಗಳನ್ನು ಉದಾಹರಣೆಗಾಗಿ ಸಲ್ಲಿಸುತ್ತಾ, ಸೂಕ್ತ ಪರಿಷ್ಕರಣೆ ಮಾಡುವಂತೆ ಕೋರಿರುತ್ತಾರೆ.
2. ಅದರನ್ವಯ ಪರಿಶೀಲಿಸಲಾಗಿ, ಮೇಲೆ ಓದಲಾದ (2) ರ ಅಧಿಸೂಚನೆಯಲ್ಲಿ ಕರ್ನಾಟಕ ಸಿನಿಮಾ (ನಿಯಂತ್ರಣ) (ತಿದ್ದುಪಡಿ) ನಿಯಮಗಳು, 1991ರ ನಿಯಮ-29ಕ್ಕೆ ತಿದ್ದುಪಡಿ ಮಾಡಿ, ಸಿನಿಮಾ ಕಟ್ಟಡಗಳ ನಿರ್ಮಾಣಕ್ಕೆ ನಿರಾಕ್ಷೇಪಣಾ ಪ್ರಮಾಣಪತ್ರದ ಮಂಜೂರಾತಿ ಅರ್ಜಿಗೆ ಸಂಬಂಧಿಸಿದಂತೆ ಸಂದಾಯ ಮಾಡಬೇಕಾದ ಫೀಜನ್ನು `.500/-ಗಳೆಂದು ತಿದ್ದುಪಡಿ ಮಾಡಲಾಗಿದೆ.
3. ಪ್ರಸ್ತುತ, ಕರ್ನಾಟಕ ಸಿನಿಮಾ (ನಿಯಂತ್ರಣ) ನಿಯಮಗಳು, 2014 ಜಾರಿಯಲ್ಲಿದ್ದು, ನಿಯಮ-28ರ ಖಾಯಂ ಸಿನಿಮಾ ಅಥವಾ ಮಲ್ಟಿಫ್ಲೆಕ್ಸ್ ಸಂಬಂಧದಲ್ಲಿ ನಿರಾಕ್ಷೇಪಣಾ ಪ್ರಮಾಣಪತ್ರದ ಮಂಜೂರಾತಿ ಅರ್ಜಿಗೆ ಸಂಬಂಧಿಸಿದಂತೆ ಸಂದಾಯ ಮಾಡಬೇಕಾದ ಫೀಜನ್ನು ಕರ್ನಾಟಕ ಸಿನಿಮಾ (ನಿಯಂತ್ರಣ) (ತಿದ್ದುಪಡಿ) ನಿಯಮಗಳು, 1991ರನ್ವಯ `.500/-ರಂತೆ ಭರಿಸಲಾಗುತ್ತಿದೆ.
4. ಆದ್ದರಿಂದ, ಕರ್ನಾಟಕ ಸಿನಿಮಾ (ನಿಯಂತ್ರಣ) ನಿಯಮಗಳು, 2014 ನಿಯಮ-28ರ ಖಾಯಂ ಸಿನಿಮಾ ಅಥವಾ ಮಲ್ಟಿಪ್ಲೆಕ್ಸ್ ಸಂಬಂಧದಲ್ಲಿ ನಿರಾಕ್ಷೇಪಣಾ ಪ್ರಮಾಣಪತ್ರದ ಮಂಜೂರಾತಿ ಅರ್ಜಿಗೆ ಸಂಬಂಧಿಸಿದಂತೆ ಸಂದಾಯ ಮಾಡಬೇಕಾದ ಫೀಜನ್ನು ತೆರಿಗೆಯೇತರ ಆದಾಯಗಳ ಹಣದುಬ್ಬರ ಸೂಚ್ಯಂಕ ವೆಚ್ಚಗಳನ್ವಯ (Cost Inflation Index) ಪರಿಷ್ಕರಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಹೆಚ್‌ಡಿ 32 ಸಿಎನ್ಎ 2017, ಬೆಂಗಳೂರು, ದಿನಾಂಕ: 27.11.2018
4.1 ಒಳಾಡಳಿತ ಇಲಾಖೆಯ ವ್ಯಾಪ್ತಿಗೆ ಬರುವ ಕರ್ನಾಟಕ ಸಿನಿಮಾ (ನಿಯಂತ್ರಣ) ನಿಯಮಗಳು, 2014ರ ನಿಯಮ-28ರ ಖಾಯಂ ಸಿನಿಮಾ ಅಥವಾ ಮಲ್ಟಿಪ್ಲೆಕ್ಸ್ ಸಂಬಂಧದಲ್ಲಿ ನಿರಾಕ್ಷೇಪಣಾ ಪ್ರಮಾಣಪತ್ರದ ಮಂಜೂರಾತಿ ಅರ್ಜಿಗೆ ಸಂಬಂಧಿಸಿದಂತೆ ಸಂದಾಯ ಮಾಡಬೇಕಾದ ಫೀಜನ್ನು ಈ ಕೆಳಗಿನಂತೆ ಹಣದುಬ್ಬರ ಸೂಚ್ಯಂಕ ವೆಚ್ಚಗಳನ್ವಯ (Cost Inflation Index) ಪರಿಷ್ಕರಿಸಿ, ಸರ್ಕಾರವು ಆದೇಶಿಸಿದೆ:-
| ತ ರಿಗೆಯೇತರ ಶುಲ್ಕದ ಉದ್ದೇಶ ೆ | ಪ್ರಸ್ತುತ ದರ | ಯಾವ ಸಾಲಿನಲ್ಲಿ ದರ ನಿಗದಿಪಡಿಸಲಾಗಿದೆ | ಹ ಣದುಬ್ಬರ ಸೂಚ್ಯಂಕ ರೀತ್ಯದ ದರ | ಶೇಕಡಾವಾರು ಹ ಚ ೆ ್ಚಳ | ಬ ರಿಸಬಹುದಾದ ಇಲಾಖೆಯ ಲೆಕ್ಕ ಶೀರ್ಷಿಕೆ |
| ಸಿನಿಮಾ ಅಥವಾ ಮಲ್ಪಿಪ್ಲೆಕ್ಸ್ ಸಂಬಂಧದಲ್ಲಿ ನಿರಾಕ್ಷೇಪಣಾ ಪ್ರಮಾಣಪತ್ರದ ವ ುಂಜೂರಾತಿಗಾಗಿ ಅರ್ಜಿಗೆ ಸಂಬಂಧಿಸಿದಂತೆ ಸಂದಾಯ ವ iಾಡಬೇಕಾದ ಫೀಜು (ಕರ್ನಾಟಕ ಸಿನಿಮಾ (ನಿಯಂತ್ರಣ) ನಿಯಮಗಳು, 2014 ರ ನಿಯಮ-28) Fee for No Objection Certificate in respect of permanent Cinema or multiplex (RULE 28 OF KARNATAKA CINEMA REGULATION RULES, 2014) | ` 500/- | 1991 | ` 2250/- | 450% | 0220-60-800-0-02 |
4.2 ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆ.ಇ.529 ವೆಚ್ಚ-7/2018, ದಿನಾಂಕ: 16.11.2018 ರಲ್ಲಿ ನೀಡಿರುವ ಸಹಮತಿಯ ಮೇರೆಗೆ ಹೊರಡಿಸಲಾಗಿದೆ.
PR. 518
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಎಂ.ಆರ್. ಶೋಭಾ ಸರ್ಕಾರದ ಅಧೀನ ಕಾರ್ಯದರ್ಶಿ, ಒಳಾಡಳಿತ ಇಲಾಖೆ (ಸೆರೆಮನೆ ಮತ್ತು ಸಿನಿಮಾ)
ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ
ವಿಷಯ: ಕರ್ನಾಟಕದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ತಯಾರಿಕಾ ಕಂಪನಿಗಳಿಗೆ ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯ ಪ್ರಶಸ್ತಿಗಳನ್ನು ನೀಡುವ ಕುರಿತು ರಚಿಸಿರುವ ಆಯ್ಕೆ ಸಮಿತಿ ಹಾಗೂ ಆಯ್ಕೆ ಸಮಿತಿಗೆ ಪ್ರಸ್ತಾವನೆ ತಯಾರಿಸಲು ಅರ್ಜಿಗಳ ಪರಿಶೀಲನಾ ಉಪ ಸಮಿತಿಗಳನ್ನು ಪರಿಷ್ಕರಿಸುವ ಬಗ್ಗೆ.
ಓದಲಾಗಿದೆ : 1) ಸರ್ಕಾರಿ ಆದೇಶ ಸಂಖ್ಯೆ: ಸಿಐ 112 ಎಸ್‌ಪಿಐ 2017, ದಿನಾಂಕ: 22.05.2017.
2) ಆಯುಕ್ತರು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ನಿರ್ದೇಶನಾಲಯ ಬೆಂಗಳೂರು ಇವರ ಪತ್ರ ಸಂಖ್ಯೆ ಎಂಎಸ್ಎಂಇ/ಎಂಎಸ್ಎಂಇ/ಇಓ-2//ಪ್ರಶಸ್ತಿ/2018-19. ದಿನಾಂಕ: 11.10.2018೧೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೩, ೨೦೧೯ ಭಾಗ ೧
ಪ್ರಸ್ತಾವನೆ :
. ಮೇಲೆ ಓದಲಾದ (2) ರ ಪತ್ರದಲ್ಲಿ ಆಯುಕ್ತರು, ಎಂಎಸ್ಎಂಇ ನಿರ್ದೇಶನಾಲಯ ಇವರು ಕರ್ನಾಟಕ ಸರ್ಕಾರವು 2017-18ನೇ ಸಾಲಿನಿಂದ ರಾಜ್ಯದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ತಯಾರಿಕಾ ಕಂಪನಿಗಳಿಗೆ ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯ ಪ್ರಶಸ್ತಿಗಳನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತದೆ. ಈಗಾಗಲೇ 2017-18ನೇ ಸಾಲಿನ ಪ್ರಶಸ್ತಿಗಳನ್ನು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಮತ್ತು ಬೃಹತ್ ಮೆಗಾ ಕೈಗಾರಿಕೆಗಳಿಗೆ ನೀಡಲಾಗಿರುತ್ತದೆ. ಈ ಪ್ರಶಸ್ತಿಗಳ ಆಯ್ಕೆ ಸಮಿತಿಗೆ ಆಯುಕ್ತರು, ಬೃಹತ್ ಮತ್ತು ಮೆಗಾ ಕೈಗರಿಕಾ ನಿರ್ದೇಶನಾಲಯ ಇವರು ಅಧ್ಯಕ್ಷರಾಗಿರುತ್ತಾರೆ ಎಂದು ತಿಳಿಸಿರುತ್ತಾರೆ.
ಆದರೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ನಿರ್ದೇಶನಾಲಯ ಮತ್ತು ಬೃಹತ್ ಮತ್ತು ಮೆಗಾ ಕೈಗಾರಿಕೆಗಳ ನಿರ್ದೇಶನಾಲಯ ಎಂದು ವಿಭಜನೆಗೊಂಡಿರುವುದರಿಂದ 2018-19ನೇ ಸಾಲಿನಿಂದ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಯೋಜನೆಯ ಮಾರ್ಗಸೂಚಿಗಳನ್ನು ಬದಲಾಯಿಸಬೇಕಾಗಿರುತ್ತದೆ. ಅದರಂತೆ ಪ್ರಶಸ್ತಿ ಕಾರ್ಯಕ್ರಮಗಳ ಕರಡು ಮಾರ್ಗಸೂಚಿಗಳನ್ನು ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ಕರ್ನಾಟಕದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಘಟಕಗಳಿಗೆ ಹಾಗೂ ಬೃಹತ್ ಮತ್ತು ಮೆಗಾ ಕೈಗಾರಿಕೆಗಳಿಗೆ ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯ ಪ್ರಶಸ್ತಿಗಳನ್ನು ನೀಡುವ ಯೋಜನೆಗೆ ಈಗಾಗಲೇ ಸರ್ಕಾರಿ ಆದೇಶ ಸಂಖ್ಯೆ: ಸಿಐ 112 ಎಸ್‌ಪಿ 2017, ದಿನಾಂಕ 22.05.2017 ರಲ್ಲಿ ಮಾರ್ಗಸೂಚಿಗಳನ್ನು ಮತ್ತು ಆಯ್ಕೆ ಸಮಿತಿ ಹಾಗೂ ಉಪ ಸಮಿತಿಗಳನ್ನು ರಚಿಸಿ ಆದೇಶ ಹೊರಡಿಸಲಾಗಿದೆ. ಆದುದರಿಂದ, ಈಗ ಮತ್ತೊಮ್ಮೆ ಪ್ರತ್ಯೇಕ ಆದೇಶ ಹೊರಡಿಸುವ ಅಗತ್ಯವಿರುವುದಿಲ್ಲ. ಮುಂದುವರೆದು, ಈಗಿರುವ ಆಯ್ಕೆ ಸಮಿತಿಗೆ ಆಯುಕ್ತರು ಎಂಎಸ್ಎಂಇ ನಿರ್ದೇಶನಾಲಯ ಇವರನ್ನು ಸಹ ಅಧ್ಯಕ್ಷರನ್ನಾಗಿ ಹಾಗೂ ಅಪರ ನಿರ್ದೇಶಕರು (ಪಿ&ಪಿ) ಬೃಹತ್ ಮತ್ತು ಮೆಗಾ ಕೈಗಾರಿಕಾ ನಿರ್ದೇಶನಾಲಯ ಇವರನ್ನು ಆಯ್ಕೆ ಸಮಿತಿಗೆ ಪ್ರಸ್ತಾವನೆ ತಯಾರಿಸಲು ಅರ್ಜಿಗಳ ಪರಿಶೀಲನಾ ಉಪ ಸಮಿತಿಗೆ ಸದಸ್ಯರನ್ನಾಗಿ ನೇಮಕ ಮಾಡಲು ಸರ್ಕಾರ ತೀರ್ಮಾನಿಸಿದೆ.
ಆದುದರಿಂದ ಈ ಆದೇಶ.
ಸರ್ಕಾರಿ ಆದೇಶ ಸಂಖ್ಯೆ: ಸಿಐ 112 ಎಸ್‌ಪಿಐ 2017, ಬೆಂಗಳೂರು, ದಿನಾಂಕ: 28.11.2018.
ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಘಟಕಗಳಿಗೆ ಹಾಗೂ ಬೃಹತ್ ಮತ್ತು ಮೆಗಾ ಕೈಗಾರಿಕಾ ಘಟಕಗಳಿಗೆ ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯ ಪ್ರಶಸ್ತಿಗಳನ್ನು ನೀಡುವ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರ್ಕಾರಿ ಆದೇಶ ಸಂಖ್ಯೆ ಸಿಐ 112 ಎಸ್‌ಪಿಐ 2017, ದಿನಾಂಕ 22.05.2017 ರಲ್ಲಿನ ಮಾರ್ಗಸೂಚಿಯಂತೆ ರಚಿಸಲಾಗಿರುವ ಆಯ್ಕೆ ಸಮಿತಿ ಹಾಗೂ ಆಯ್ಕೆ ಸಮಿತಿಗೆ ಪ್ರಸ್ತಾವನೆ ತಯಾರಿಸಲು ಅರ್ಜಿಗಳ ಪರಿಶೀಲನಾ ಉಪಸಮಿತಿಗಳನ್ನು ಈ ಕೆಳಕಂಡಂತೆ ಪರಿಷ್ಕರಿಸಿ ಆದೇಶ ಹೊರಡಿಸಿದೆ.
| 1 | ಅಪರ ನಿರ್ದೇಶಕರು (ಪಿ&ಪಿ) ಬೃಹತ್ ಮತ್ತು ಮೆಗಾ ಕೈಗಾರಿಕಾ ನಿರ್ದೇಶನಾಲಯ. | ಸ ದ ಸ ್ಯರು |
| 2 | ಅಪರ ನಿರ್ದೇಶಕರು (ಎಂ.ಎಸ್.ಎಂ.ಇ), ಎಂ.ಎಸ್.ಎಂ.ಇ. ನಿರ್ದೇಶನಾಲಯ. | ಸ ದ ಸ ್ಯರು |
| 3 | ನಿರ್ದೇಶಕರು, ಎಂ.ಎಸ್.ಎಂ.ಇ-ಡಿಐ, ಬೆಂಗಳೂರು. | ಸ ದ ಸ ್ಯರು |
| 4 | ವ ುುಖ್ಯ ಸಲಹೆಗಾರರು, ಟೆಕ್ಸಾಕ್ | ಸ ದ ಸ ್ಯರು |
| 5 | ಅಧ್ಯಕ್ಷರು, ಕಾಸಿಯಾ | ಸ ದ ಸ ್ಯರು |
| 6 | ಅಧ್ಯಕ್ಷರು, ಎಫ್.ಕೆ.ಸಿ.ಸಿ.ಐ | ಸ ದ ಸ ್ಯರು |
| 1 | ಆಯುಕ್ತರು, ಬೃಹತ್ ಮತ್ತು ಮೆಗಾ ಕೈಗಾರಿಕಾ ನಿರ್ದೇಶನಾಲಯ, ಬೆಂಗಳೂರು | ಅಧ್ಯಕ್ಷರು |
| 2 | ಆಯುಕ್ತರು, ಎಂಎಸ್ಎಂಇ ನಿರ್ದೇಶನಾಲಯ, ಬೆಂಗಳೂರು | ಸ ಹ ಅಧ್ಯಕ್ಷರು |
| 3 | ವ ್ಯವಸ್ಥಾಪಕ ನಿರ್ದೇಶಕರು, ಕೆಎಸ್ಎಸ್ಐಡಿಸಿ | ಸ ದ ಸ ್ಯರು |
| 4 | ವ ್ಯವಸ್ಥಾಪಕ ನಿರ್ದೇಶಕರು, ಕೆಎಸ್ಎಚ್‌ಡಿಸಿ | ಸ ದ ಸ ್ಯರು |
| 5 | ವ ್ಯವಸ್ಥಾಪಕ ನಿರ್ದೇಶಕರು, ವಿಟಿಪಿಸಿ | ಸ ದ ಸ ್ಯರು |
| 6 | ವ ್ಯವಸ್ಥಾಪಕ ನಿರ್ದೇಶಕರು, ಕೆ. ಬಿಟ್ಸ್ (ಕರ್ನಾಟಕ ಜೈವಿಕ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ) | ಸ ದ ಸ ್ಯರು |
| 7 | ನಿರ್ದೇಶಕರು, ಎಂಎಸ್ಎಮ್ಇ-ಡಿಐ, ಬೆಂಗಳೂರು | ಸ ದ ಸ ್ಯರು |
| 8 | ವ ುುಖ್ಯ ಸಲಹೆಗಾರರು, ಟೆಕ್ಸಾಕ್ | ಸ ದ ಸ ್ಯರು |
| 9 | ನಿರ್ದೇಶಕರು (ತಾಂತ್ರಿಕ ಕೋಶ) | ಸ ದ ಸ ್ಯರು |
| 10 | ಅಧ್ಯಕ್ಷರು, ಕಾಸಿಯಾ. | ಸ ದ ಸ ್ಯರು |
| 11 | ಅಧ್ಯಕ್ಷರು, ಎಫ್.ಕೆ.ಸಿ.ಸಿ.ಐ | ಸ ದ ಸ ್ಯರು |
| 12 | ಅಪರ ನಿರ್ದೇಶಕರು (ಎಂ.ಎಸ್.ಎಂ.ಇ) | ಸದಸ್ಯ ಕಾರ್ಯದರ್ಶಿ |
PR. 519
SC.20
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ನಾಗರತ್ನಮ್ಮ. ಜಿ ಪೀಠಾಧಿಕಾರಿ (ತಾಂತ್ರಿಕ ಕೋಶ)
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೩, ೨೦೧೯ ೧೧ಕಾರ್ಮಿಕ ಸಚಿವಾಲಯ
ಸೇರ್ಪಡೆ ಆದೇಶ
ಸಂಖ್ಯೆ: ಕಾಇ 153 ಎಲ್ಇಟಿ 2017, ಬೆಂಗಳೂರು, ದಿನಾಂಕ: 16-11-2018.
ಕರ್ನಾಟಕ ರಾಜ್ಯ ಅಸಂಫಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯು ರಾಜ್ಯ ಸರ್ಕಾರವು ಗುರುತಿಸಲ್ಪಟ್ಟ ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸಿ ಸ್ಮಾರ್ಟ್ ಕಾರ್ಡ್ ಒದಗಿಸುವ ಮೂಲಕ ಭವಿಷ್ಯನಿಧಿ ಸೌಲಭ್ಯವನ್ನು ಕಲ್ಪಿಸಲು ಯೋಜನೆಯನ್ನು ರೂಪಿಸಿ ಹೊರಡಿಸಿರುವ ಸರ್ಕಾರದ ಆದೇಶ ಸಂಖ್ಯೆ: ಕಾಇ 153 ಎಲ್ಇಟಿ 2017, ದಿನಾಂಕ: 20-07-2017 ರ ಆದೇಶದಲ್ಲಿನ "ಅನುಬಂಧ"ದಲ್ಲಿನ ಕ್ರಮ ಸಂಖ್ಯೆ 8ರಲ್ಲಿ ಸದರಿ ಯೋಜನೆಯ "ಯೋಜನೆಯ ಸಂಪನ್ಮೂಲಗಳು" ಶೀರ್ಷಿಕೆಯಡಿ ಸಂಪನ್ಮೂಲಗಳ ಕ್ರೊಡೀಕರಣಕ್ಕೆ ಸಂಬಂಧಿಸಿದಂತೆ ನಮೂದಿಸಿರುವ ಕ್ರಮ ಸಂಖ್ಯೆ I ರಿಂದ IVರ ವರೆಗಿನ ಮೂಲಗಳ ನಂತರ "ಕ್ರಮ ಸಂಖ್ಯೆ: VII "ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರಿಂದ ಸ್ವಯೋಪ್ರೇರಿತ ದೇಣಿಗೆ" ಎಂಬುದಾಗಿ ಸೇರಿಸಿ ಓದಿಕೊಳ್ಳತಕ್ಕದ್ದು.
ಉಳಿದಂತೆ ಸದರಿ ಆದೇಶದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
PR-523
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-100
ಎಲ್.ಎಸ್. ಶ್ರೀಕಂಠಬಾಬು
ಸರ್ಕಾರದ ಉಪಕಾರ್ಯದರ್ಶಿ,
ಕಾರ್ಮಿಕ ಇಲಾಖೆ.
ಆರ್ಥಿಕ ಸಚಿವಾಲಯ
ವಿಷಯ : ಶ್ರೀ ಬಿ.ನಿಜಲಿಂಗಪ್ಪ, ಪತ್ರಾಂಕಿತ ಉಪ ಖಜಾನಾಧಿಕಾರಿ ಖಜಾನೆ ಇಲಾಖೆ ಇವರನ್ನು ಸೇವೆಗೆ ಪುನರ್
ಸ್ಥಾಪಿಸುವ ಬಗ್ಗೆ
ಓದಲಾಗಿದೆ : 1) ಸರ್ಕಾರದ ಆದೇಶ ಸಂ ಆಇ 255 ಆಖಇ 2008, ದಿನಾಂಕ: 25.06.2014.
2) ಕ್ರಿಮಿನಲ್ ಅಪೀಲ್ ಸಂ:2720/2013 ಹಾಗೂ 2726/2013 ರಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯ, ಧಾರವಾಡ ಪೀಠದ ದಿ: 03-07-2017ರ ಆದೇಶ.
ಪ್ರಸ್ತಾವನೆ:
ಶ್ರೀ ಬಿ.ನಿಜಲಿಂಗಪ್ಪ, ಪತ್ರಾಂಕಿತ ಉಪ ಖಜಾನಾಧಿಕಾರಿ, ಖಜಾನೆ ಇಲಾಖೆ ಅವರು ಈ ಹಿಂದೆ ಉಪ ಖಜಾನೆ, ಹಿರೇಕೇರೂರು, ಹಾವೇರಿ ಜಿಲ್ಲೆ ಇಲ್ಲಿ ಪತ್ರಾಂಕಿತ ಉಪ ಖಜಾನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಶ್ರೀ ಬಸವಣ್ಣಪ್ಪ ರಾಮಪ್ಪ ಹಿಂಗಳಗುಂಡಿ ಎಂಬ ಶಿಕ್ಷಕರಿಂದ ಅವರಿಗೆ ಮಂಜೂರಾದ ಸಾಮಾನ್ಯ ಭವಿಷ್ಯ ನಿಧಿಯ ಮುಂಗಡದ ಹಣ `. 50,000/-ಗಳ ಚೆಕ್ ಪಾಸು ಮಾಡಲು `. 500/-ಗಳ ಅಕ್ರಮ ಸಂಭಾವನೆಯನ್ನು ಬೇಡಿಕೆ ಇಟ್ಟಿದ್ದು, ಅದನ್ನು ಪಡೆಯುತ್ತಿದ್ದಾಗಲೇ ದಿನಾಂಕ: 19.09.2008 ರಂದು ಲೋಕಾಯುಕ್ತರ ಪೊಲೀಸರ ಬಲೆಗೆ ಸಿಕ್ಕಿ ಬಿದ್ದ ಆರೋಪಕ್ಕಾಗಿ ಇವರ ವಿರುದ್ಧ ಲಂಚ ನಿರೋಧಕ ಕಾಯ್ದೆ, 1988 ರಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿತ್ತು. ಸದರಿ ಪ್ರಕರಣವನ್ನು ವಿಶೇಷ ನ್ಯಾಯಾಲಯ, ಹಾವೇರಿ ವಿಶೇಷ ಪ್ರಕರಣ ಸಂಖ್ಯೆ: 4/2009 ರಲ್ಲಿ ಶ್ರೀ ಬಿ.ನಿಜಲಿಂಗಪ್ಪ, ಪತ್ರಾಂಕಿತ ಉಪ ಖಜಾನಾಧಿಕಾರಿ, ಖಜಾನೆ ಇಲಾಖೆ ಇವರ ಮೇಲಿನ ಭ್ರಷ್ಟಾಚಾರದ ಆರೋಪಗಳು ಸಾಬೀತಾಗಿದೆ ಎಂದು ಆದೇಶಿಸಿರುವ ಹಿನ್ನೆಲೆಯಲ್ಲಿ ಮೇಲೆ ಓದಲಾದ(1)ರ ಸರ್ಕಾರಿ ಆದೇಶ ದಿನಾಂಕ: 25.06.2014 ರಲ್ಲಿ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ 1957 ರ ನಿಯಮ 8(viii) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ವಜಾಗೊಳಿಸುವ ದಂಡನೆಯನ್ನು ವಿಧಿಸಲಾಗಿತ್ತು.
ಮಾನ್ಯ ವಿಶೇಷ ನ್ಯಾಯಾಲಯ, ಹಾವೇರಿಯ ಆದೇಶವನ್ನು ಪ್ರಶ್ನಿಸಿ ಶ್ರೀ ಬಿ.ನಿಜಲಿಂಗಪ್ಪ, ಪತ್ರಾಂಕಿತ ಉಪ ಖಜಾನಾಧಿಕಾರಿ, ಖಜಾನೆ ಇಲಾಖೆ ಇವರು ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯ, ಧಾರವಾಡ ಪೀಠ ರಲ್ಲಿ ಸಿಆರ್ಎಲ್.ಎ ಸಂ:2720/2013 ರಲ್ಲಿ ಕ್ರಿಮಿನಲ್ ಮೇಲ್ಮನವಿ ಪ್ರಕರಣವನ್ನು ದಾಖಲಿಸಿದ್ದು, ಸದರಿ ಪ್ರಕರಣದ ವಿಚಾರಣೆ ನಡೆಸಿದ ಘನ ಉಚ್ಛ ನ್ಯಾಯಾಲಯವು ಮೇಲೆ(2)ರಲ್ಲಿ ಓದಲಾದ ದಿನಾಂಕ: 03.07.2017ರ ಆದೇಶದಲ್ಲಿ ಈ ಕೆಳಕಂಡಂತೆ ಆದೇಶ ನೀಡಿದೆ:
" In view of the above discussion, the judgement and order of conviction passed by the learned Special Judge is not at all sustainable in law, there is a perverse and capricious approach in coming to such conclusion. Both the appellants have made out a case to allow the appeals.
Accordingly, both the appeals are allowed. Judgement and order of conviction passed by the trial court in respect of appellants/accused No.1 and 2 are hereby set aside and both the appellants/accused are acquitted from the charges levelled against them under Section 7 and Section 13(1)(d) read with 13(2) of the Prevention of Corruption Act"
ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯ ಧಾರವಾಡ ಪೀಠದ ತೀರ್ಪಿನ ವಿರುದ್ದ ಅಪರ ಪೊಲೀಸ್ ಮಹಾನಿರ್ದೇಶಕರು, ಕರ್ನಾಟಕ ಲೋಕಾಯುಕ್ತರವರು ಮಾನ್ಯ ಸರ್ವೋಚ್ಛ ನ್ಯಾಯಾಲಯದಲ್ಲಿ ಅಪೀಲನ್ನು ಡೈರಿ ನಂ:7256/2018 ರಲ್ಲಿ ದಾಖಲಿಸಿದ್ದು, ಮಾನ್ಯ ಸರ್ವೋಚ್ಛ ನ್ಯಾಯಾಲಯವು ಪ್ರಕರಣವನ್ನು ವಜಾಗೊಳಿಸಿರುತ್ತದೆ. ಇದರಿಂದ ಕ್ರಿಮಿನಲ್ ಪ್ರಕರಣದಲ್ಲಿ ಆರೋಪ ಮುಕ್ತಗೊಳಿಸಿರುವ ಕರ್ನಾಟಕ ಉಚ್ಛ ನ್ಯಾಯಾಲಯ, ಧಾರವಾಡ ಪೀಠದ ಆದೇಶ ಅಂತಿಮವಾಗಿರುತ್ತದೆ.
ಪ್ರಕರಣವನ್ನು ಪರಿಶೀಲಿಸಿದ ಸರ್ಕಾರವು ಈ ಕೆಳಕಂಡಂತೆ ಆದೇಶಿಸುತ್ತದೆ.
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೧೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೩, ೨೦೧೯ ಭಾಗ ೧ಸರ್ಕಾರದ ಆದೇಶ ಸಂಖ್ಯೆ: ಆಇ106 ಆಖಇ 2017, ಬೆಂಗಳೂರು, ದಿನಾಂಕ: 10ನೇ ಡಿಸೆಂಬರ್ 2018.
ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ ಸರ್ಕಾರವು ಶ್ರೀ ಬಿ.ನಿಜಲಿಂಗಪ್ಪ, ಪತ್ರಾಂಕಿತ ಉಪ ಖಜಾನಾಧಿಕಾರಿ, ಖಜಾನೆ ಇಲಾಖೆ ಇವರನ್ನು ಸರ್ಕಾರಿ ಸೇವೆಗೆ ಪುನರ್ ಸ್ಥಾಪಿಸಿ ಆದೇಶಿಸಿದೆ. ಇಲಾಖಾ ವಿಚಾರಣೆ ಮುಂದುವರೆಯುತ್ತದೆ.
PR - 524
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC - 100
ಜಿ. ಶಶಿಧರ್
ಸರ್ಕಾರದ ಅದೀನ ಕಾರ್ಯದರ್ಶಿ,
ಆಡಳಿತ & ಮುಂಗಡ
ಆರ್ಥಿಕ ಇಲಾಖೆ
ಒಳಾಡಳಿತ ಸಚಿವಾಲಯ
ವಿಷಯ : ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಸಹಾಯಕ ಸರ್ಕಾರಿ ಅಭಿಯೋಜಕರು-ವ-ಸಹಾಯಕ ಸರ್ಕಾರಿ ವಕೀಲರುಗಳ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ.
ಓದಲಾಗಿದೆ : 1) ಸರ್ಕಾರದ ಆದೇಶ ಸಂಖ್ಯೆ: ಒಇ 440 ಪಿಪಿಇ 2017, ದಿನಾಂಕ: 08/01/2018 ಮತ್ತು 11/06/2018.
2) ನಿರ್ದೇಶಕರು(ಪ್ರ) ಹಾಗೂ ಸದಸ್ಯ ಕಾರ್ಯದರ್ಶಿಗಳು, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ ಇವರ ಪತ್ರ ಸಂಖ್ಯೆ: ಸಸಅ:ನೇ:ಸೆ:02/2018-19, ದಿ: 01/02/2018.
ಪ್ರಸ್ತಾವನೆ:-
ಮೇಲೆ ಓದಲಾದ (1)ರ ದಿನಾಂಕ: 08/01/2018ರ ಸರ್ಕಾರಿ ಆದೇಶದಲ್ಲಿ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಸರ್ಕಾರಿ ಅಭಿಯೋಜಕರು-ವ-ಸಹಾಯಕ ಸರ್ಕಾರಿ ವಕೀಲರುಗಳ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಮತ್ತು ದಿನಾಂಕ: 11/06/2018ರಲ್ಲಿ ಆಯ್ಕೆ ಸಮಿತಿಯನ್ನು ಪುನರ್ ರಚಿಸಿ ಆದೇಶ ಹೊರಡಿಸಲಾಗಿತ್ತು.
ಮೇಲೆ ಓದಲಾದ (2)ರ ಪತ್ರದಲ್ಲಿ ದಿನಾಂಕ: 30/11/2018 ರಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆದ ಸಹಾಯಕ ಸರ್ಕಾರಿ ಅಭಿಯೋಜಕರು-ವ-ಸಹಾಯಕ ಸರ್ಕಾರಿ ವಕೀಲರುಗಳ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಆಯ್ಕೆ ಸಮಿತಿಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸುವ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಗಿರುತ್ತದೆ ಎಂದು ನಡವಳಿಯಲ್ಲಿ ತಿಳಿಸಿರುತ್ತಾರೆ. ಪ್ರಸ್ತಾವನೆಯನ್ನು ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಒಇ 279 ಪಿಪಿಇ 2018(ಭಾ-1), ಬೆಂಗಳೂರು, ದಿನಾಂಕ: 10ನೇ ಡಿಸೆಂಬರ್ 2018
ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಸರ್ಕಾರಿ ಅಭಿಯೋಜಕರು-ವ-ಸಹಾಯಕ ಸರ್ಕಾರಿ ವಕೀಲರುಗಳ 124 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಇಲಾಖೆಯ ಪರಿಷ್ಕರಿಸಿದ ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ ಅಭ್ಯರ್ಥಿಗಳು ಪರೀಕ್ಷೆಯನ್ನು 02 ಹಂತಗಳಲ್ಲಿ ಬರೆಯಬೇಕು (Preliminary Examination and the other will be the Main Examination), ಪರೀಕ್ಷೆಗೆ ಸಂಬಂಧಿಸಿದಂತೆ ಈ ಪೂರ್ಣ ಪ್ರಕ್ರಿಯೆಯನ್ನು ನಿರ್ವಹಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇವರಿಗೆ ಈ ಜವಾಬ್ದಾರಿಯನ್ನು ನೀಡಿ ಆದೇಶಿಸಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, PR-525
ಎ. ವಿಜಯಕುಮಾರ್
SC-50
ಸರ್ಕಾರದ ಅಧೀನ ಕಾರ್ಯದರ್ಶಿ, ಒಳಾಡಳಿತ ಇಲಾಖೆ. (ಪೊಲೀಸ್ ಸೇವೆಗಳು-ಬಿ) ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.