ಸಂಪುಟ ೧೫೪
Volume 154
ಬೆಂಗಳೂರು, ಗುರುವಾರ, ಫೆಬ್ರವರಿ ೧೪, ೨೦೧೯ (ಮಾಘ ೨೫, ಶಕ ವರ್ಷ ೧೯೪೦)
Bengaluru, Thursday, February 14, 2019 (Magha 25, Shaka Varsha 1940)
ಸಂಚಿಕೆ ೭
Issue 7
ಭಾಗ ೩
ಸರ್ಕಾರದ ಆಯಾ ಇಲಾಖೆಗಳ ಮುಖ್ಯಸ್ಥರ ಮತ್ತು ಸ್ಥಳೀಯ ಪ್ರಾಧಿಕಾರಿಗಳಿಗೆ
ಸಂಬಂಧಿಸಿದ ಅಧಿಸೂಚನೆಗಳು
ಸಹಕಾರ ಇಲಾಖೆ
ಸಹಕಾರ ಸಂಘಗಳ ಜಂಟಿ ನಿಬಂಧಕರ ನ್ಯಾಯಾಲಯ, ಬೆಂಗಳೂರು ಪ್ರಾಂತ, ಸಹಕಾರ ಸೌಧ,
ನಂ-146, 3ನೇ ಮುಖ್ಯರಸ್ತೆ, 8ನೇ ಅಡ್ಡರಸ್ತೆ, ಮಾರ್ಗೋಸ ರಸ್ತೆ, 3ನೇ ಮಹಡಿ,
ಮಲ್ಲೇಶ್ವರಂ, ಬೆಂಗಳೂರು-560 003 ಇವರ ನ್ಯಾಯಾಲಯದಲ್ಲಿ
ದಾವಾ ಸಂಖ್ಯೆ : ಜೆಆರ್‌ಬಿ/ಎಸ್‌ಯುಆರ್/02/2009-10.
ಮೇಲ್ಮನವಿದಾರರು : ವಿರುದ್ದ ಪ್ರತಿವಾದಿ :
ಅಧ್ಯಕ್ಷರು,
1. ಕೆ.ಗುರುರಾಜ್.
ಮನೋನ್ಮಯಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಬಿನ್ ಲೇಟ್ ಸಿ.ಕೃಷ್ಣಮೂರ್ತಿ
ನಂ.275/2, (ಕಗ್ಗೀಸ್ ಬೇಕರಿ ಹಿಂಬಾಗ) 9 ನೇ ಮೇನ್, 101/3, 10ನೇ ಕ್ರಾಸ್, 12 ನೇ ಮೇನ್, 50 ಅಡಿ ರಸ್ತೆ, ಹನುಮಂತನಗರ, ಬೆಂಗಳೂರು-19
ಆದಿಶಕ್ತಿ ಶಾಲೆ ಎದುರು, ಕಾಳಿದಾಸ ಲೇಔಟ್,
ಶ್ರೀನಗರ, ಬೆಂಗಳೂರು-50
2. ಎನ್. ನಾಗೇಶ್ ರಾವ್
92/1-2, "ದ್ವಾರಕ", 4ನೇ ಕ್ರಾಸ್,
3 ನೇ ಹಂತ, ದ್ವಾರಕನಗರ,
ಹೊಸಕೆರೆಹಳ್ಳಿ, ಬೆಂಗಳೂರು-85
3. ಬಿ.ಆರ್.ನರಸಿಂಹಮೂರ್ತಿ
ನಂ.40, 12ನೇ ಮುಖ್ಯರಸ್ತೆ,
12ನೇ ಕ್ರಾಸ್, ಕಾಳಿದಾಸ ಲೇಔಟ್,
ಶ್ರೀನಗರ, ಬೆಂಗಳೂರು-50
4. ಕೆ.ತಿರುಮಲೇಶ್
ನಂ.40, 12ನೇ ಮುಖ್ಯರಸ್ತೆ,
12ನೇ ಕ್ರಾಸ್, ಕಾಳಿದಾಸ ಲೇಔಟ್,
ಶ್ರೀನಗರ, ಬೆಂಗಳೂರು-50
5. ಶ್ರೀ ವಾಸುದೇವ ಭಟ್
44, ಎಲ್ಐಜಿ, 2ನೇ ಹಂತ,
8ನೇ ಎ ಕ್ರಾಸ್, ಕೆಂಗೇರಿ ಸ್ಯಾಟೆಲೈಟ್ ಟೌನ್,
ಬೆಂಗಳೂರು-60
(೨೩೧)೨೩೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೧೪, ೨೦೧೯ ಭಾಗ ೩ 6. ಸರಸ್ವತಿ
ನಂ.40, 12ನೇ ಮುಖ್ಯರಸ್ತೆ, 12ನೇ ಕ್ರಾಸ್,
ಕಾಳಿದಾಸ ಲೇಔಟ್, ಶ್ರೀನಗರ, ಬೆಂಗಳೂರು-50
7. ಪದ್ಮಾವತಿ ಬಿ.ಆರ್
ನಂ.40, 12ನೇ ಮುಖ್ಯರಸ್ತೆ,
12ನೇ ಕ್ರಾಸ್ ಕಾಳಿದಾಸ ಲೇಔಟ್,
ಶ್ರೀನಗರ, ಬೆಂಗಳೂರು-50
8. ಶ್ರೀಮತಿ ಮಾಲತಿ ಬಾಯಿ
ನಂ.40, 12ನೇ ಮುಖ್ಯರಸ್ತೆ, 12ನೇ ಕ್ರಾಸ್
ಕಾಳಿದಾಸ ಲೇಔಟ್, ಶ್ರೀನಗರ, ಬೆಂಗಳೂರು-50
9. ಶ್ರೀಮತಿ ಸಂಧ್ಯಾ ಕೆ
101/3, 1ನೇ ಕ್ರಾಸ್, 12ನೇ
ಮೈನ್, ಆದಿಶಕ್ತಿ ಶಾಲೆ ಎದುರು,
ಕಾಳಿದಾಸ ಲೇಔಟ್, ಶ್ರೀನಗರ, ಬೆಂಗಳೂರು-50.
10. ಶ್ರೀಮತಿ ಗೀತಾ.ಕೆ
44, ಎಲ್ಐಜಿ, 2ನೇ ಹಂತ,
8ನೇ ಎ ಕ್ರಾಸ್, ಕೆಂಗೇರಿ ಸ್ಯಾಟೆಲೈಟ್ ಟೌನ್,
ಬೆಂಗಳೂರು-60.
11. ಸದಾನಂದ ಶಾಸ್ತ್ರಿ,
44/1, ವೆಸ್ಟ್ ಆಂಜನೇಯ ಟೆಂಪಲ್ ಸ್ಟ್ರೀಟ್
ಬಸವನಗುಡಿ, ಬೆಂಗಳೂರು-04.
12. ಸುಬ್ರಮಣ್ಯಶಾಸ್ತ್ರಿ,
44/1, ವೆಸ್ಟ್ ಆಂಜನೇಯ ಟೆಂಪಲ್ ಸ್ಟ್ರೀಟ್
ಬಸವನಗುಡಿ, ಬೆಂಗಳೂರು-04.
13. ವಿಷ್ಣುಮೂರ್ತಿ ಭಟ್
43, ಎಲ್ಐಜಿ, 1ನೇ ಮಹಡಿ, 8ನೇ ಎ ಕ್ರಾಸ್
2ನೇ ಹಂತ, ಕೆಂಗೇರಿ ಸ್ಯಾಟೆಲೈಟ್ ಟೌನ್,
ಬೆಂಗಳೂರು-60.
14. ಅನುಪಮಭಟ್ ಕೋಂ ವಿಷ್ಣುಮೂರ್ತಿ
43, ಎಲ್ಐಜಿ, 1ನೇ ಮಹಡಿ,
8ನೇ ಎ ಕ್ರಾಸ್, 2ನೇ ಹಂತ,
ಕೆಂಗೇರಿ ಸ್ಯಾಟೆಲೈಟ್ ಟೌನ್, ಬೆಂಗಳೂರು
15. ಎ.ಸಿ.ನಂಜಾರೆಡ್ಡಿ
ವಿಶೇಷಾಧಿಕಾರಿ(2005-06ನೇ ಸಾಲು)
ಮನೋನ್ಮಯಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ.,
ನಂ.275/2, (ಕಗ್ಗೀಸ್ ಬೇಕರಿ ಹಿಂಬಾಗ)
9 ನೇ ಮೇನ್, 50 ಅಡಿ ರಸ್ತೆ,
ಹನುಮಂತನಗರ, ಬೆಂಗಳೂರು-19
16. ಕೆ.ಎಸ್.ಸುಬ್ರಮಣ್ಯ
ಮಾಜಿ ಕಾರ್ಯದರ್ಶಿ
ಮನೋನ್ಮಯಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ.,
ನಂ.275/2, (ಕಗ್ಗೀಸ್ ಬೇಕರಿ ಹಿಂಬಾಗ)
9 ನೇ ಮೇನ್, 50 ಅಡಿ ರಸ್ತೆ,
ಹನುಮಂತನಗರ, ಬೆಂಗಳೂರು-19ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೧೪, ೨೦೧೯ ೨೩೩
ಪ್ರಸ್ತಾವನೆ :
ಮಧ್ಯಂತರ ಅರ್ಜಿ ಸಂಖ್ಯೆ : ಐಎ ನಂ.1/18 ಮತ್ತು 2/18 ರ ಮೇಲೆ ಆದೇಶ.
ಅರ್ಜಿದಾರ ಸಂಘವು ದಿನಾಂಕ:19-12-2017 ರಂದು ಸಿವಿಲ್ ಪ್ರೊಸೀಜರ್ ಕೋಡ್‌ನ ಕಲಂ 151 ರಲ್ಲಿ ಅರ್ಜಿ ಸಲ್ಲಿಸಿ ದಿನಾಂಕ:27-08-2011 ರಂದು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಕಲಂ 103 ರಡಿಯಲ್ಲಿ ಸಲ್ಲಿಸಿರುವ ತೀರ್ಪಿಗೆ ಮುನ್ನಾ ಜಪ್ತಿಗಾಗಿ ಕುಣಿಗಲ್ ತಾಲ್ಲೂಕಿನ, ರಾಯಗೋನಹಳ್ಳಿ ಬಳಿ ಇರುವ 17 ಎಕರೆ ವ್ಯವಸಾಯ ಭೂಮಿಯನ್ನು ಜಪ್ತಿ ಮಾಡುವಂತೆ ಕೇಳಿದ ಅರ್ಜಿಯ ಮುಕ್ತಾಯ ಆದೇಶವನ್ನು ವಾಪಸ್ಸು ಪಡೆದು ಸದರಿ ಅರ್ಜಿಯನ್ನು ಗಣನೆಗೆ ತೆಗೆದುಕೊಂಡು ತೀರ್ಪಿಗೆ ಮುನ್ನಾ ರಾಯಗೋನಹಳ್ಳಿ ಆಸ್ತಿಯನ್ನು ಜಪ್ತಿ ಮಾಡುವಂತೆ ಕೋರಿರುತ್ತಾರೆ.
ಪ್ರತಿವಾದಿಗಳು ಈ ಅರ್ಜಿಗೆ ತಕರಾರು ಸಲ್ಲಿಸುವುದಾಗಿ ಕಾಲಾವಕಾಶ ಪಡೆದು ಮುಂದಿನ ದಿನಾಂಕದಂದು ಈ ಎರಡು ಅರ್ಜಿಗಳಿಗೂ ತಕರಾರನ್ನು ಸಲ್ಲಿಸಿರುತ್ತಾರೆ. ದಿನಾಂಕ:29-08-2011 ರಂದು ಸಲ್ಲಿಸಿದ್ದ ಅರ್ಜಿಯು ವಾದಿಗಳೇ ಸಲ್ಲಿಸಿದ ಮೆಮೋದ ಆಧಾರದ ಮೇಲೆ ದಿನಾಂಕ : 26-03-2012 ರಂದು ಸದರಿ ಅರ್ಜಿಯನ್ನು ಮುಕ್ತಾಯಗೊಳಿಸಲಾಗಿತ್ತು. ಆದರೆ ಅರ್ಜಿದಾರರು ತಮ್ಮ ಅರ್ಜಿಯ ಜೊತೆಗಿನ ಪ್ರಮಾಣ ಪತ್ರದಲ್ಲಿ ತಿಳಿಸುತ್ತಾ, ದಿನಾಂಕ:29- 08-2011 ರಲ್ಲಿ ಹಾಕಿದ ಅರ್ಜಿಯಲ್ಲಿ ಕೆಲವು ನ್ಯೂನತೆಗಳು ಇದ್ದ ಕಾರಣ ಸದರಿ ಅರ್ಜಿಯನ್ನು ತಿದ್ದುಪಡಿ ಮಾಡಿ ಹಾಕುವ ಉದ್ದೇಶದಿಂದ ಮುಕ್ತಾಯಗೊಳಿಸಲಾಗಿರುತ್ತದೆ. ಆದರೆ ಸದರಿ ಆಸ್ತಿಯು ಈಗಾಗಲೇ ಬೇರೆ ಕೇಸುಗಳಲ್ಲೂ ಎ.ಬಿ.ಜೆ. ಆದ ಕಾರಣ ಅರ್ಜಿದಾರರು ಮತ್ತೊಂದು ಅರ್ಜಿ ದಾಖಲಿಸಲಿಲ್ಲ. ಆದರೆ ಅರ್ಜಿದಾರರು ತಮ್ಮ ಬಾಬ್ತು ಸಾಕ್ಷಿ ವಿಚಾರಣೆ ಮಾಡಿ ಎಲ್ಲಾ ದಾಖಲೆಗಳನ್ನು ನ್ಯಾಯಾಲಯದಲ್ಲೆ ಸಲ್ಲಿಸಿ ವಿಚಾರಣೆ ಮಾಡಿಕೊಂಡಿರುತ್ತಾರೆ. ಆದರೆ ಪ್ರತಿವಾದಿಗಳು ಯಾರೊಬ್ಬರೂ ಸಾಕ್ಷಿ ವಿಚಾರಣೆ ಮಾಡಿರುವುದಿಲ್ಲ ಹಾಗೂ ಯಾವುದೇ ದಾಖಲಾತಿಗಳನ್ನು ಗುರುತಿಸಲಿಲ್ಲ.
ಇಂತಹ ಸಂದರ್ಭದಲ್ಲಿ ಸಾಕಷ್ಟು ಕಾಲಾವಕಾಶಕೊಟ್ಟರೂ ಯಾವೊಬ್ಬ ಪ್ರತಿವಾದಿಯು ಸಾಕ್ಷಿ ವಿಚಾರಣೆ ಮಾಡಲು ಕಾಳಜಿ ವಹಿಸಲಿಲ್ಲ. ಆದ ಕಾರಣ ಈ ಮೇಲಿನ ಅಧಿಭಾರ ಪ್ರಕರಣವನ್ನು ಉಭಯತ್ರರ ವಾದ ಮಂಡನೆಗಾಗಿ ಕಾಲಾವಕಾಶ ಕೊಡಲಾಗಿತ್ತು. ವಾದಿಗಳ ಪರ ವಕೀಲರು ದಿನಾಂಕ:13-07-2016 ರಂದು ತಮ್ಮ 6 ಪುಟ ವಾದವನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಪ್ರತಿವಾದಿಗಳು ಯಾರೊಬ್ಬರು ವಾದ ಮಂಡನೆ ಮಾಡದ ಕಾರಣ ಈ ಪ್ರಕರಣವನ್ನು ಆದೇಶಕ್ಕಾಗಿ ಕಾಯ್ದಿರಿಸಲಾಗಿತ್ತು.
ಈ ಮಧ್ಯೆ ದಿನಾಂಕ:19-12-2017 ರಂದು ವಾದಿ ಪರ ವಕೀಲರು 2 ಅರ್ಜಿಗಳನ್ನು ಸಿಪಿಸಿ ಕಲಂ 151 ರಡಿಯಲ್ಲಿ ಸಲ್ಲಿಸಿ ಪ್ರಕರಣವನ್ನು ಆದೇಶದ ಸ್ಥಿತಿಯಿಂದ ಮಧ್ಯಂತರ ಅರ್ಜಿಯ ವಿಚಾರಣೆ ಮತ್ತು ಆದೇಶಕ್ಕಾಗಿ ಕೇಳಿರುತ್ತಾರೆ. ಪ್ರತಿವಾದಿ ತಮ್ಮ ತಕರಾರಿನಲ್ಲಿ ಈ ಅರ್ಜಿ ಊರ್ಜಿತವಾಗುವುದಿಲ್ಲ, ಏಕೆಂದರೆ ಈ ಪ್ರಕರಣದಿಂದ ನನ್ನ ಹೆಸರನ್ನು ಕೈ ಬಿಡಲಾಗಿದೆ. ಆದ್ದರಿಂದ ತೀರ್ಪು ಪೂರ್ವ ಜಪ್ತಿ ಸಾಧ್ಯವಾಗುವುದಿಲ್ಲ ಎಂದು ತಿಳಿಸಿರುತ್ತಾರೆ. ಹಾಗೂ ಕೆ.ಸಿ.ಎಸ್. ಕಾಯ್ದೆ ಕಲಂ 103 ರಲ್ಲಿ ಸಲ್ಲಿಸಿದ್ದ ಅರ್ಜಿಯು ದಿನಾಂಕ:09-03-2012 ರಂದು ಮುಕ್ತಾಯಗೊಂಡಿರುವುದರಿಂದ ಅದನ್ನು ಪುನರ್ಜಿವಕೊಡಲು ಸಾದ್ಯವಿಲ್ಲ. ಅದಕ್ಕೆ ಮೆಲ್ಮನವಿ ಒಂದೇ ದಾರಿ ಎಂದು ಹೇಳುತ್ತಾ ಅರ್ಜಿಯನ್ನು ವಜಾ ಮಾಡಬೇಕೆಂದು ಪ್ರಾರ್ಥಿಸಿರುತ್ತಾರೆ.
ಉಭಯ ಪಕ್ಷಕಾರರ ವಾದ ಪ್ರತಿವಾದವನ್ನು ಕೇಳಿದ ನಂತರ ನಾನು ಈ ಕಡತವನ್ನು ಕೂಲಂಕುಶವಾಗಿ ಪರಿಶೀಲಿಸಿದಾಗ ನನಗೆ ಮನಕ್ಕೆ ಬಂದ ವಿಷಯವೇನೆಂದರೆ ಮೊದಲನೇ ಪ್ರತಿವಾದಿ ಕೆ. ಗುರುರಾಜ್ ಮತ್ತು 16ನೇ ಪ್ರತಿವಾದಿ ಕೆ.ಎಸ್ ಸುಬ್ರಮಣ್ಯ ರವರುಗಳು ಸಂಘದ ಅಧ್ಯಕ್ಷ ಮತ್ತು ಕಾರ್ಯದರ್ಶಿಯಾಗಿ ಕೆಲಸ ಮಾಡುವ ಕಾಲದಲ್ಲಿ ಸುಮಾರು 2 ಕೋಟಿ 5 ಲಕ್ಷ 65 ಸಾವಿರದ 175 ರೂಗಳನ್ನು ತಮ್ಮ ಸ್ವಂತಕ್ಕಾಗಿ ದುರುಪಯೋಗ ಪಡಿಸಿಕೊಂಡಿರುವುದು 2003-04, 2004-05 ರ ಲೆಕ್ಕ ಪರಿಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಸದರಿಯವರಿಂದ ಈ ಮೊತ್ತವನ್ನು ವಸೂಲಿ ಮಾಡಿಕೊಳ್ಳಲು ತಿಳಿಸಿರುತ್ತಾರೆ. ಆದ್ದರಿಂದ ಈ ಅಧಿಬಾರ ಪ್ರಕರಣವನ್ನು ಕೆ.ಸಿ.ಎಸ್. ಕಾಯ್ದೆ ಕಲಂ 69 ರಲ್ಲಿ ಸಲ್ಲಿಸಿದ್ದು, ಇದರಲ್ಲಿ 16 ಜನ ಪ್ರತಿವಾದಿಗಳನ್ನು ಮಾಡಲಾಗಿದ್ದು, ಅವರುಗಳ ವಿರುದ್ಧ ಪ್ರತ್ಯೇಕ ಹಾಗೂ ಜಂಟಿಯಾಗಿ ಆದೇಶ ಕೇಳಿರುತ್ತಾರೆ. ಈ ಮಧ್ಯೆ 4ನೇ ಪ್ರತಿವಾದಿಯಾದ ಕೆ.ತಿರುಮಲೇಶ 9ನೇ ಪ್ರತಿವಾದಿ ಶ್ರೀಮತಿ ಕೆ. ಸಂಧ್ಯಾ ರವರುಗಳು ಮೊದಲನೇ ಪ್ರತಿವಾದಿ ಕೆ. ಗುರುರಾಜನ ಪತ್ನಿ ಹಾಗೂ ಜಾಮೀನುದಾರರಾಗಿದ್ದು, ಸದರಿಯವರ ಹೆಸರುಗಳಲ್ಲಿ ಸಂಘದ ಹಣವನ್ನು ದುರುಪಯೋಗಪಡಿಸಿ ರಾಯಗೋನಹಳ್ಳಿಯ ಬಳಿ ಕೊಂಡಿರುವ 17 ಎಕರೆ ಆಸ್ತಿ ಈ ಸದರಿ 4 & 9ನೇ ಪ್ರತಿವಾದಿಗಳ ಹೆಸರಿನಲ್ಲಿ 1 & 16ನೇ ಪ್ರತಿವಾದಿಗಳು ದುರುಪಯೋಗಪಡಿಸಿರುವ 2,05,65,177 ರೂಗಳನ್ನು ಸದರಿ ಜಮೀನುಗಳ ಮಾರಾಟದ ಮೂಲಕ ವಸೂಲಿ ಮಾಡಿಕೊಳ್ಳಬಹುದೆಂದು ಈ ಪ್ರತಿವಾದಿ-4 & 9 ಪ್ರಕರಣದಲ್ಲಿ ಒಪ್ಪಿಗೆ ಕೊಟ್ಟಿದ್ದು, ಈ ಸಂಬಂಧ ಪ್ರಕರಣ ದಾಖಲಾಗುವುದಕ್ಕೆ ಮುಂಚೆಯೇ ಸದರಿ ಪ್ರತಿವಾದಿಗಳು ಎರಡು ಜೆ.ಪಿ.ಎ ಗಳನ್ನು ಸಂಘದ ಹೆಸರಿನಲ್ಲಿ ಕೊಟ್ಟಿದ್ದು ಆ ಜಿಪಿಎ ಗಳು ಇನ್ನೂ ಸಂಘದ ಹೆಸರಿನಲ್ಲಿಯೇ ಉಳಿದಿವೆ. ಆ ಜಿಪಿಎ ಗಳಲ್ಲಿ ಸದರಿ ಪ್ರತಿವಾದಿ-4 & 9 ರವರು ಪ್ರತಿವಾದಿ-1 ಮಾಡಿರುವ ದುರುಪಯೋಗದ ಮೊತ್ತವನ್ನು ಸದರಿ ಜಮೀನುಗಳ ಮಾರಾಟದಿಂದ ಬರುವ ಹಣದಿಂದ ತೀರುವಳಿ ಮಾಡಿಕೊಳ್ಳಬಹುದು ಎಂದು ಬರೆದಿರುತ್ತದೆ. ಇದನ್ನು ಗಮನಿಸಿದಾಗ ಪ್ರತಿವಾದಿ-4 & 9 ರವರನ್ನು ಪ್ರಕರಣದಿಂದ ಕೈಬಿಟ್ಟಿದ್ದರೂ ಸಹ ಅವರು ಬರೆದುಕೊಟ್ಟಿರುವ ಜಿಪಿಎ ಗಳು ರದ್ದಾಗಿರುವುದಿಲ್ಲ. ಆದ್ದರಿಂದ ಈ ಪ್ರಕರಣದಲ್ಲಿ ಕೇಳಿರುವ ಜಪ್ತಿ ಪೂರ್ವ ಆದೇಶ ನ್ಯಾಯಾ ಬದ್ಧವಾಗಿರುತ್ತದೆ. ಕಾರಣ ಈ ಇಬ್ಬರು ಹೆಸರಿನಲ್ಲಿ ಕೊಂಡಿರುವ ಆಸ್ತಿಗಳು ಸಂಘಕ್ಕೆ ಸೇರಿದ ಹಣದಿಂದ ಕೊಂಡಿರುವುದು ಎಂಬ ವಿಷಯ ಈಗಾಗಲೇ ಆಡಿಟ್ ವರದಿಯಲ್ಲಿ ನಮೂದಿದಲ್ಪಟ್ಟಿದ್ದು, ಈ ಸದರಿ ಆಸ್ತಿಗಳು ಸಂಘದ ಆಸ್ತಿಗಳೇ ಆಗಿರುತ್ತವೆ ಎಂಬುದರಲ್ಲಿ ಅನುಮಾನವಿಲ್ಲ. ಆದ್ದರಿಂದ ಪ್ರತಿವಾದಿ-4 & 9 ರವರುಗಳು ತಕರಾರಿನಲ್ಲಿ ಹೇಳಿರುವ ರಕ್ಷಣಾತ್ಮಕ ವಿಷಯವನ್ನು ಗಣನೆಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ನ್ಯಾಯದ ದೃಷ್ಟಿಯಿಂದ ಹಾಗೂ ಕಾನೂನಿನ ದೃಷ್ಟಿಯಿಂದ ದಿನಾಂಕ:26-03-2012 ರಂದು ಮಾಡಿರುವ ಎಬಿಜೆ ಅರ್ಜಿಯ ವಜಾವನ್ನು ವಾಪಸ್ಸು ಪಡೆದು ಸದರಿ ಅರ್ಜಿಯನ್ನು ಮರು ಪ್ರಸ್ತಾಪಿಸಿರುತ್ತೇವೆ.
ಮತ್ತು ಅದರ ಪರಿಣಾಮವಾಗಿ ದಿನಾಂಕ:29-08-2012 ರಂದು ಸಲ್ಲಿಸಿದ್ದ ಎಬಿಜೆ ಮಧ್ಯಂತರ ಅರ್ಜಿಯನ್ನು ಪುರಸ್ಕರಿಸಿ ದಿನಾಂಕ:15-06-2018 ರಂದು ಆದೇಶ ಪೂರ್ವ ಜಪ್ತಿ ನೋಟೀಸ್ ನೀಡಲಾಗಿರುತ್ತದೆ. ಸದರಿ ನೋಟೀಸಿಗೆ ಪ್ರತಿವಾದಿ-4 ರವರು ಆಕ್ಷೇಪಣೆಗಳನ್ನು ದಿನಾಂಕ:14-09-2018 ರಂದು ಸಲ್ಲಿಸಿರುತ್ತಾರೆ. ಸದರಿ ಪ್ರಕರಣದಲ್ಲಿ ಪ್ರತಿವಾದಿ-4 ರವರನ್ನು ದಿನಾಂಕ:19-09-2011 ರಂದು ಪ್ರತಿವಾದಿ ಸಂಘದಿಂದ ಕೈಬಿಡಲಾಗಿರುತ್ತದೆ. ಆದ್ದರಿಂದ ಮತ್ತೊಮ್ಮೆ ಪ್ರತಿವಾದಿ-4 ರ ಹೆಸರಿನಲ್ಲಿ ಇರುವ ಆಸ್ತಿಗಳನ್ನು ಜಪ್ತಿ ಮಾಡಲು ಅವಕಾಶವಿರುವುದಿಲ್ಲವೆಂದು ವಾದಿಯವರು 103 ರಡಿ ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸಿಸುವಂತೆ ಕೋರಿರುತ್ತಾರೆ. ಅಲ್ಲದೆ ಪ್ರತಿವಾದಿ-4 ರ ವಿರುದ್ಧ ಯಾವುದೇ ಆರೋಪಗಳು ಸಾಭೀತಾಗಿರುವುದಿಲ್ಲ ಅಲ್ಲದೆ ಈ ಪ್ರಕರಣದಲ್ಲಿ ವಾದಿ ಸಂಘವು ಕಲಂ 103 ರಡಿ ಅರ್ಜಿಯನ್ನು ದಿನಾಂಕ:26-03-2012 ರಂದು ಮೆಮೋ ಸಲ್ಲಿಸಿ ಹಿಂಪಡೆದಿರುವುದರಿಂದ ಮತ್ತೊಮ್ಮೆ ಅದೇ ಅರ್ಜಿಯನ್ನು ಪುರಸ್ಕರಿಸಲು ಬರುವುದಿಲ್ಲ ಅಲ್ಲದೆ ಇದೇ ನ್ಯಾಯಾಲಯದ ಪ್ರಕರಣ ಸಂಖ್ಯೆ:ಜೆಆರ್‌ಬಿ/ಡಿಐಎಸ್/2015/2005-06 ರಲ್ಲಿ ಪ್ರತಿವಾದಿ-4 ಮತ್ತು೨೩೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೧೪, ೨೦೧೯ ಭಾಗ ೩ 9 ರ ಹೆಸರಿನಲ್ಲಿದ್ದ ಸ್ಥಿರಾಸ್ತಿಗಳನ್ನು ಜಪ್ತಿಪೂರ್ವ ಆದೇಶ ಹೊರಡಿಸಿರುತ್ತಾರೆ. ಆದ್ದರಿಂದ ಮತ್ತೊಮ್ಮೆ ಅದೇ ಆಸ್ತಿಗಳನ್ನು ಜಪ್ತಿ ಮಾಡಲು ಅವಕಾಶವಿರುವುದಿಲ್ಲ. ಆದ್ದರಿಂದ ವಾದಿ ಸಂಘವು 103 ರಡಿ ಸಲ್ಲಿಸಿರುವ ಅರ್ಜಿಯು ಊರ್ಜಿತವಲ್ಲದ ಕಾರಣ ಅದನ್ನು ವಜಾಗೊಳಿಸುವಂತೆ ಕೋರಿರುತ್ತಾರೆ.
ದಿನಾಂಕ :18-04-2018 ರಂದು ನಡೆದ ವಿಚಾರಣೆಯಲ್ಲಿ ಉಭಯತ್ರರು ವಾದ ಮಂಡನೆ ನಡೆಸಿರುತ್ತಾರೆ. ಅದನ್ನು ಆಲಿಸಲಾಯಿತು. ವಾದಿ ಪರ ವಕೀಲರು ತನ್ನ ವಾದ ಮಂಡನೆಯಲ್ಲಿ ಪ್ರತಿವಾದಿ-1 ರವರು ಸಂಘಕ್ಕೆ ಕೊಟ್ಯಾಂತರ ರೂಗಳನ್ನು ನಷ್ಟಕ್ಕೆ ಕಾರಣರಾಗಿರುತ್ತಾರೆ. ಪ್ರತಿವಾದಿ-1 ರವರ ಸಂಬಂಧಿಗಳಾದ ಪ್ರತಿವಾದಿ-4 ಮತ್ತು 9 ರವರ ಹೆಸರಿನಲ್ಲಿ ಸದರಿ ಹಣ ದುರುಪಯೋಗದ ಮೊತ್ತದಿಂದ ಸ್ಥಿರಾಸ್ತಿಗಳನ್ನು ಖರೀದಿಸಿ ಸಂಘಕ್ಕೆ ನಷ್ಟವನ್ನುಂಟುಮಾಡಿರುತ್ತಾರೆ. ಅಲ್ಲದೆ ಈ ನ್ಯಾಯಾಯದ ಪ್ರಕರಣ ಸಂಖ್ಯೆ:ಜೆಆರ್‌ಬಿ/ ಡಿಐಎಸ್/2015/2005-06 ರಲ್ಲಿ ಪ್ರತಿವಾದಿ-4 ಮತ್ತು 9 ರವರ ಆಸ್ತಿಗಳ ಜಪ್ತಿ ಕುರಿತಂತೆ 103 ರಡಿ ನೋಟೀಸ್ ನೀಡಲಾಗಿದ್ದು ಆದರೆ ಅಂತಿಮ ಆದೇಶದಲ್ಲಿ ಈ ಜಪ್ತಿ ಮಾಡಿದ ಸ್ಥಿರಾಸ್ತಿಗಳನ್ನು ನಮೂದಿಸಿರುವುದಿಲ್ಲವೆಂದು ಅವುಗಳ ಕುರಿತು ಕ್ರಮವಿಡಲು ಸಾಧ್ಯವಾಗಿರುವುದಿಲ್ಲ. ಆದ ಕಾರಣ ಸಂಘಕ್ಕೆ ತುಂಬಲಾರದ ಆರ್ಥಿಕ ನಷ್ಟ ಉಂಟಾಗಿರುವ ಹಿನ್ನಲೆಯಲ್ಲಿ ದಿನಾಂಕ :26-03-2012 ರಲ್ಲಿ ಸಲ್ಲಿಸಿದ ಮೆಮೋವನ್ನು ಹಿಂಪಡೆದು 103 ರಡಿ ಅರ್ಜಿಯನ್ನು ಸಲ್ಲಿಸಿ ಪ್ರತಿವಾದಿ-4 ಮತ್ತು 9 ಸ್ಥಿರಾಸ್ತಿಗಳನ್ನು ಜಪ್ತಿ ಮಾಡಲು ನೀಡಿರುವ ನೋಟೀಸಿನ ಕ್ರಮವು ನಿಯಮಾನುಸಾರವಗಿರುತ್ತದೆ. ಅಲ್ಲದೆ ತಹಲ್‌ವರೆಗೂ ಪ್ರತಿವಾದಿಗಳು ವಾದಿ ಸಂಘಕ್ಕೆ ಪಾವತಿಸಿಬೇಕಾಗಿರುವ ರೂ.2,05,65,175/- ಗಳನ್ನು ಪಾವತಿಸಲು ವಿಫಲರಾಗಿರುತ್ತಾರೆ. ಆದ್ದರಿಂದ ಪ್ರತಿವಾದಿ-4 ಮತ್ತು 9 ರವರ ಸ್ಥಿರಾಸ್ತಿಗಳನ್ನು ಆದೇಶ ಪೂರ್ವ ಜಪ್ತಿ ನೋಟೀಸನ್ನು ಸ್ಥಿರೀಕರಿಸಿ ಆದೇಶ ಹೊರಡಿಸುವಂತೆ ಕೋರಿರುವುದನ್ನು ಪರಿಗಣಿಸಿ ಈ ಕೆಳಕಂಡಂತೆ ಆದೇಶ ಹೊರಡಿಸಿದೆ.
ಆದೇಶ
ಮೇಲೆ ತಿಳಿಸಿರುವ ಅಂಶಗಳ ಹಿನ್ನಲೆಯಲ್ಲಿ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಕಲಂ 69 ರ ಅವಕಾಶಗಳಿಗೆ ಒಳಪಟ್ಟು ಕಲಂ 103 ಹಾಗೂ ಸರ್ಕಾರದ ಅಧಿಸೂಚನೆ ಸಂ.ಸಿಓ/71/ಸಿಎಂಎಲ್/2016 ದಿನಾಂಕ:06-12-2016 ರನ್ವಯ ನನಗೆ ದತ್ತವಾಗಿರುವ ಅಧಿಕಾರವನ್ನು ಚಲಾಯಿಸುತ್ತ ಎಂ.ಡಿ.ನರಸಿಂಹಮೂರ್ತಿ, ಸಹಕಾರ ಸಂಘಗಳ ಜಂಟಿ ನಿಬಂಧಕರು, ಬೆಂಗಳೂರು ಪ್ರಾಂತ, ಬೆಂಗಳೂರು, ಆದ ನಾನು ವಾದಿಯು ಕ್ಲೈಂ ಮಾಡಿರುವ ರೂ.2,05,65,175/- (ಎರಡು ಕೋಟಿ ಐದು ಲಕ್ಷ ಅರವತ್ತೈದು ಸಾವಿರದ ನೂರು ಎಪ್ಪತ್ತೈದು ರೂಗಳು ಮಾತ್ರ) ಗಳನ್ನು ಪೂರ್ಣ ಪಾವತಿಯಾಗುವವರೆಗೂ ಶೇ.18 % ರಂತೆ ಬಡ್ಡಿಯೊಂದಿಗೆ ಸದರಿ ಮೊತ್ತವನ್ನು ವಾದಿ ಸಂಘದಲ್ಲಿ ಅಮಾನತ್ತು ಖಾತೆಗೆ ಆದೇಶ ಹೊರಡಿಸಿದ 30 ದಿವಸಗಳೊಳಗಾಗಿ ಜಮಾ ಮಾಡಿ ಅವಶ್ಯವಿರುವ ನಗದು ಭದ್ರತೆಯನ್ನು ನೀಡಲು ವಿಫಲರಾಗಿರುವುದರಿಂದ ಪ್ರತಿವಾದಿ-4 ಹಾಗೂ ಪ್ರತಿವಾದಿ-9 ರವರ ಹೆಸರಿನ ಈ ಕೆಳಗೆ ವಿವರಿಸಿರುವ ಷೆಡ್ಯೂಲಿನಲ್ಲಿರುವ ಸ್ಥಿರಾಸ್ತಿಯನ್ನು ಷರತ್ತಿಗೊಳಪಟ್ಟು ಈ ಪ್ರಕರಣದ ಅಂತಿಮ ತೀರ್ಪಿಗೆ ಪೂರ್ವ ಜಪ್ತಿ ಮಾಡಿ ಸ್ಥಿರೀಕರಿಸಿ ಆದೇಶ ಹೊರಡಿಸಿರುತ್ತೇನೆ.
ಈ ಕೆಳಗೆ ಷೆಡ್ಯೂಲಿನಲ್ಲಿ ಕಾಣಿಸಿರುವ ಸ್ಥಿರಾಸ್ತಿಯನ್ನು ಖರೀದಿಸುವಲ್ಲಿ ಆಸಕ್ತಿ ಹೊಂದಿರುವ ಯಾವುದೇ ವ್ಯಕ್ತಿಗಳಿಗೆ ಈ ಆದೇಶ ಪೂರ್ವ ಜಪ್ತಿ ಆದೇಶವು ಒಳಪಟ್ಟಿರುತ್ತದೆ.
ಷೆಡ್ಯೂಲ್ ವಿವರ:-1
ತುಮಕೂರು ಜಿಲ್ಲೆ, ಕುಣಿಗಲ್ ತಾಲ್ಲೂಕು, ಕೊತ್ತಗೆರೆ ಹೋಬಳಿ, ರಾಯಗೋನಹಳ್ಳಿ ಗ್ರಾಮದ ಸರ್ವೆ ನಂ.52 (ಪಿ.ಪಿ-13) ರಲ್ಲಿ ಇರತಕ್ಕ 4 ಎಕರೆ ಜಮೀನಿನಲ್ಲಿ ಪಶ್ಚಿಮ ಭಾಗದ 2-00(ಎರಡು) ಎಕರೆ ಖುಷ್ಕಿ ಜಮೀನಿಗೆ ಚೆಕ್ಕು ಬಂದಿ.
ಷೆಡ್ಯೂಲ್ ವಿವರ:-2.
ತುಮಕೂರು ಜಿಲ್ಲೆ, ಕುಣಿಗಲ್ ತಾಲ್ಲೂಕು, ಕೊತ್ತಗೆರೆ ಹೋಬಳಿ, ರಾಯಗೋನಹಳ್ಳಿ ಗ್ರಾಮದ ಸರ್ವೆ ನಂ.52ನೇ ಇ ಪೋಟು ಖುಷ್ಕಿ ಮೂರು ಎಕರೆ ಮತ್ತು ಇದೇ ಸರ್ವೆ ನಂ.52ನೇ ಎಫ್ ಪೋಡು ಖುಷ್ಕಿ ಮೂರು ಎಕರೆ ಎರಡು ತಾಕು ಜಮೀನು ಎಕರೆ ಖುಷ್ಕಿ ಜಮೀನಿನಲ್ಲಿ ಮೂರು ಎಕರೆ ತೆಂಗು ಮತ್ತು (ಬಿ)(3)(3) ಉಳಿಕೆ ಮೂರು ಎಕರೆ ಖುಷ್ಕಿ ಜಮೀನಿನಲ್ಲಿ (ಚಿ)(4) ತೆಂಗು ಇರುವುದಿಲ್ಲ ಸದರಿ ಜಮೀನಿಗೆ ಚೆಕ್ಕು ಬಂದಿ:-
ಪೂರ್ವಕ್ಕೆ : ವೆಂಕಟಯ್ಯ ಮತ್ತು ಬೋರಯ್ಯರವರ ಜಮೀನು,
ಪಶ್ಚಿಮಕ್ಕೆ : ವಿ.ಜಯಮ್ಮ ರವರಿಂದ ತಿರುಮಲ್ಲೇಶ್‌ರವರಿಗೆ ಕ್ರಯದ ಕರಾರು ಮಾಡಿಕೊಂಡಿರುವ ಜಮೀನು,
ಉತ್ರಕ್ಕೆ : ಸರ್ಕಾರಿ ತೊರೆ ಹಳ್ಳ ಮತ್ತು
ದಕ್ಷಿಣಕ್ಕೆ : ರಂಗಸ್ವಾಮಿ ಗುಡ್ಡ
ಷೆಡ್ಯೂಲ್ ವಿವರ:-3.
ತುಮಕೂರು ಜಿಲ್ಲೆ, ಕುಣಿಗಲ್ ತಾಲ್ಲೂಕು, ಕೊತ್ತಗೆರೆ ಹೋಬಳಿ, ರಾಯಗೊನಹಳ್ಳಿ ಗ್ರಾಮದ ಸರ್ವೆ ನಂ.52 (ಪಿ.ಪಿ-13) ರಲ್ಲಿ ಇರತಕ್ಕ 4 ಎಕರೆ ಜಮೀನಿನಲ್ಲಿ ಪಶ್ಚಿಮ ಭಾಗದ 2-00(ಎರಡು) ಎಕರೆ ಖುಷ್ಕಿ ಜಮೀನಿಗೆ ಚೆಕ್ಕು ಬಂದಿ.
ಷೆಡ್ಯೂಲ್ ವಿವರ:-4.
ತುಮಕೂರು ಜಿಲ್ಲೆ, ಕುಣಿಗಲ್ ತಾಲ್ಲೂಕು, ಕೊತ್ತಗೆರೆ ಹೋಬಳಿ, ರಾಯಗೊನಹಳ್ಳಿ ಗ್ರಾಮದ ಸರ್ವೆ ನಂ.52ನೇ ಫೋಡು (ಪಿ.ಪಿ-11) ಖುಷ್ಕಿ ಸುಮಾರು 20 ಗುಂಟೆ ಜಮೀನಿನ ಸ್ಥಿರ ಜಮೀನಿಗೆ ಚೆಕ್ಕು ಬಂದಿ.
ಷೆಡ್ಯೂಲ್ ವಿವರ:-5.
ತುಮಕೂರು ಜಿಲ್ಲೆ, ಕುಣಿಗಲ್ ತಾಲ್ಲೂಕು, ಕೊತ್ತಗೆರೆ ಹೋಬಳಿ, ರಾಯಗೊನಹಳ್ಳಿ ಗ್ರಾಮಕ್ಕೆ ಸೇರಿದ ಸರ್ವೆ ನಂ.52ನೇ (ಪಿ.ಪಿ-11) ಎಂ.ಆರ್.38/2003-04 ರಲ್ಲಿ ಮಾರಾಟಗಾರ ಹೆಸರಿಗೆ ಖಾತೆಯಾಗಿರತಕ್ಕ ಖಾತಾ ನಂ.2 ಎಂದು ನಂಬರಾಗಿರತಕ್ಕದ್ದು ಖುಷ್ಕಿ ಸುಮಾರು 0.20 ಗುಂಟೆ ಜಮೀನಿನ ಸ್ಥಿರ ಜಮೀನಿಗೆ ಚಕ್ಕುಬಂದಿ.
ಷೆಡ್ಯೂಲ್ ವಿವರ:-6.
ತುಮಕೂರು ಜಿಲ್ಲೆ, ಕುಣಿಗಲ್ ತಾಲ್ಲೂಕು, ಕೊತ್ತಗೆರೆ ಹೋಬಳಿ, ರಾಯಗೊನಹಳ್ಳಿ ಗ್ರಾಮಕ್ಕೆ ಸೇರಿದ ಸರ್ವೆ ನಂ.52ನೇ ಪೋಡು (ಪಿ.ಪಿ.-8) ಖುಷ್ಕಿ ಒಂದು ಎಕರೆ ಜಂಇನಿಗೆ ಚಕ್ಕಬಂದಿ.
ಭಾಗ ೩ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೧೪, ೨೦೧೯ ೨೩೫ಪೂರ್ವಕ್ಕೆ : ಶ್ರೀ ವೆಂಕಟಪ್ಪನವರ ಜಮೀನು,
ಪಶ್ಚಿಮಕ್ಕೆ : ಶ್ರೀ ಮುನಿಸ್ವಾಮಯ್ಯ ನವರ ಜಮೀನು
ಉತ್ರಕ್ಕೆ : ರಸ್ತೆ ಮತ್ತು
ದಕ್ಷಿಣಕ್ಕೆ : ಖರೀದಿದಾರರಾದ ಶ್ರೀ ಕೆ. ತಿರುಮಲೇಶ್ ರವರ ಜಮೀನು.
ಷೆಡ್ಯೂಲ್ ವಿವರ:-7.
ತುಮಕೂರು ಜಿಲ್ಲೆ, ಕುಣಿಗಲ್ ತಾಲ್ಲೂಕು, ಕೊತ್ತಗೆರೆ ಹೋಬಳಿ, ರಾಯಗೊನಹಳ್ಳಿ ಗ್ರಾಮಕ್ಕೆ ಸೇರಿದ ಸರ್ವೆ ನಂ.52ನೇ ಎಫ್ ಪೋಡು (ಪಿ.ಪಿ-12) ಖುಷ್ಕಿ ಒಂದು ಎಕರೆ ಮತ್ತು ಇದೇ ಸರ್ವೆ ನಂ.52ನೇ ಹೆಚ್ ಪೋಡು (ಪಿ.ಪಿ-14) ಖುಷ್ಕಿ ನಾಲ್ಕು ಎಕರೆ ಎರಡು ತಾಕು ಜಮೀನು ಒಟ್ಟು ಐದು ಎಕರೆ ಖುಷ್ಕಿ(ಬಿ)(3) ಜಮೀನಿಗೆ ಚಕ್ಕು ಬಂದಿ.
ಪೂರ್ವಕ್ಕೆ : ಶ್ರೀಮತಿ ಸಂಧ್ಯಾರವರ ಸದರಿ ಸರ್ವೆ ನಂಬರಿನ ಜಮೀನು.
ಪಶ್ಚಿಮಕ್ಕೆ : ಸದರಿ ಸರ್ವೆ ನಂಬರಿನಲ್ಲಿರುವ ಖರೀದಿದಾರರಾದ ತಿರುಮಲ್ಲೇಶ್‌ರವರ ಜಮೀನು.
ಉತ್ರಕ್ಕೆ : ಸರ್ಕಾರಿ ತೊರೆ ಹಳ್ಳ ಮತ್ತು
ದಕ್ಷಿಣಕ್ಕೆ : ರಂಗಸ್ವಾಮಿ ಗುಡ್ಡ.
ಈ ಆದೇಶವನ್ನು ನನ್ನ ಸಹಿ ಹಾಗೂ ಕಛೇರಿ ಮೊಹರು ನಿಶೆಯೊಂದಿಗೆ ಈ ದಿನ ಅಂದರೆ ದಿನಾಂಕ: 28-12-2018 ರಂದು ಹೊರಡಿಸಿರುತ್ತೇನೆ.
PR. 49
ಎಂ.ಡಿ. ನರಸಿಂಹಮೂರ್ತಿ
SC. 10
ಸಹಕಾರ ಸಂಘಗಳ ಜಂಟಿ ನಿಬಂಧಕರು
ಬೆಂಗಳೂರು ಪ್ರಾಂತ, ಬೆಂಗಳೂರು.
BRUHAT BANGALORE MAHANAGARA PALIKE
OFFICE OF THE EXECUTIVE ENGINEER, ROAD INFRASTRUCTURE
#105, 1ST FLOOR, ANNEX BUILDING-3, N R SQUARE, BENGALURU-560 002.
NOTIFICATION
No: EE/RI/M-Pura/362/18-19, Dated: 26/12/2018
FORM-1
(see sub-rule (1) of rule 3)
In exercise of powers conferred under section 14-B of the Karnataka Town and Country Planning Act. 1961 and rule 3 of the Karnataka Town and Country Planning (Benefit of Development Rights) Rules. 2016 the following Area mentioned in the schedule below is required by The Commissioner, Bruhat Bangalore Mahanagara Palike, N.R.Square (Public Authority) for Widening of Road from White field Main (SH-35) Road to Nagondanahalli via Vijayanagara (Munsing Hospital) Road as per RMP-2015, 24.00 Mtr width and as per site Condition (Road, Parks or any public purpose defined in the Act) for implementing the proposals of the Approved Master Plan or proposals of the Local Authority. It is hereby informed to the land owners and interested persons whose lands are required for the public purpose to appear and submit their claims along with the copies of the relevant documents viz. (i) Sale/partition/other deeds of title, (ii) Up-to-date RTC's (iii) Mutation Copy (iv) Tax paid receipts (v) conversion order of Non agriculture purpose (vi) Revenue sketch (vii) Akar Bhand etc., in person in the place and dates as indicated in the address below and state their
| The place where land owners / interested persons have to appear and submit their claims | Name and address of the divisional / sub-divisional / branch offices | Date and time |
| Additional / Joint Commissioner, Mahadevapura Zone | Executive Engineer, Road Infrastructure, Mahadevapura Division Annex–3, #105, 1st Floor, N.R.Square. Phone :9741697632 | 10 days from the date of Notification Time: 10 AM to 4 PM |
Development Rights to the Commissioner, Bruhat Bangalore Mahanagara Palike, N.R.Square Bangalore-560 002 (Public Authority) as per The Karnataka Town and Country Planning (Benefit of Development Rights) Rules, 2016.
The land owners shall receive twice the area of land surrendered in lieu of monetary compensation as Development Rights (Notional land) and one time the building area surrendered as estimated by the value of the building area surrendered divided by the market value of the land on which the building is constructed. The Notional land can be utilized by factorizing with the market value at the originating plot and receiving plot. The Notional land is eligible for FAR and used as additional built up area at the receiving plot as per the terms and conditions prescribed in the rules.
೨೩೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೧೪, ೨೦೧೯ ಭಾಗ ೩ SCHEDULE"Acquisition of land required for Widening of Road from White field Main (SH-35) Road to Nagondanahalli via Vijayanagara (Munsing Hospital) Road as per RMP-2015, 24.00 Mtr width (published under GOK Grants under Nagarothana scheme of works vide
| Sl. No. | Name of the District | Name of the Taluk | Name of the Village | Sy.No. /Khata No | Type of land | Nature of land | Area (in sqm) | Name and address of the Land owner / interested persons |
| 1 | Bangalore Urban | Bangalore East | Pattandur Agrahara | 45 | Private Property | Vacant Land | 749.00 | Gorge D costa |
| 2 | Bangalore Urban | Bangalore East | Pattandur Agrahara | 45 | Private Property | Vacant Land | 238.00 | Happy Nest Developers |
| 3 | Bangalore Urban | Bangalore East | Pattandur Agrahara | 45 | Private Property | Building | 364.00 | The Grove Villas (Shylendra & Palani) |
| 4 | Bangalore Urban | Bangalore East | Pattandur Agrahara | 153 | Private Property | Vacant Land | 140.00 | Jaffrulla Khan |
| 5 | Bangalore Urban | Bangalore East | Pattandur Agrahara | 153 | Private Property | Vacant Land | 574.00 | Salarpuria sattva(Ashwini Sattva) |
| 6 | Bangalore Urban | Bangalore East | Pattandur Agrahara | 42 | Private Property | Building | 105.00 | G V Lakshmi |
| 7 | Bangalore Urban | Bangalore East | Pattandur Agrahara | 42 | Private Property | Vacant Land | 875.00 | Poornima |
| 8 | Bangalore Urban | Bangalore East | Nagondanahalli | 2 &11 | Govt Property | Vacant Land | 1246.00 | Burial Ground & Anganawadi |
| 9 | Bangalore Urban | Bangalore East | Nagondanahalli | 11 | Govt Property | Building | 217.00 | Temple |
| 10 | Bangalore Urban | Bangalore East | Nagondanahalli | 11 | Govt Property | Building | 252.00 | Hostel |
| 11 | Bangalore Urban | Bangalore East | Nagondanahalli | 11 | Govt Property | Vacant Land | 294.00 | Government |
| 12 | Bangalore Urban | Bangalore East | Nagondanahalli | 131/1 | Private Property | Vacant Land | 511.00 | Desai Grandeur |
| 13 | Bangalore Urban | Bangalore East | Nagondanahalli | 131 | Private Property | Vacant Land | 448.00 | Irfan Razack Prestige Property |
| 14 | Bangalore Urban | Bangalore East | Nagondanahalli | 122/2 | Private Property | Vacant Land | 1190.00 | Zaffrullakhan |
| 15 | Bangalore Urban | Bangalore East | Nagondanahalli | 122 | Private Property | Vacant Land | 420.00 | Ramanna |
| 16 | Bangalore Urban | Bangalore East | Nagondanahalli | 122/3 | Private Property | Vacant Land | 98.00 | Krishnegowda |
| 17 | Bangalore Urban | Bangalore East | Nagondanahalli | 122/3 | Private Property | Vacant Land | 322.00 | Ajmulla |
| 18 | Bangalore Urban | Bangalore East | Nagondanahalli | 125/7, 125/8 | Private Property | Vacant Land | 840.00 | Zaffrulla khan |
| 19 | Bangalore Urban | Bangalore East | Nagondanahalli | 119 | Private Property | Vacant Land | 595.00 | Prestige Glenmorgan |
| 20 | Bangalore Urban | Bangalore East | Nagondanahalli | 117& 118 | Private Property | Vacant Land | 1568.00 | Muniyamma & Others |
| 21 | Bangalore Urban | Bangalore East | Nagondanahalli | 114 | Private Property | Vacant Land | 511.00 | B Ramaiah |
| 22 | Bangalore Urban | Bangalore East | Nagondanahalli | 113/1 | Private Property | Building | 539.00 | Anil Patel |
| 23 | Bangalore Urban | Bangalore East | Nagondanahalli | 113/1 | Private Property | Vacant Land | 238.00 | Shobha Developers |
| 24 | Bangalore Urban | Bangalore East | Nagondanahalli | 113/3 | Private Property | Building | 252.00 | N R Venkatesh |
| 25 | Bangalore Urban | Bangalore East | Nagondanahalli | 113/3 | Private Property | Vacant Land | 658.00 | Ramachandra |
| 26 | Bangalore Urban | Bangalore East | Nagondanahalli | 112 | Private Property | Vacant Land | 378.00 | Shakunthalamma & Harish |
| 27 | Bangalore Urban | Bangalore East | Nagondanahalli | 111/1 | Private Property | Vacant Land | 140.00 | Ramachandra |
| 28 | Bangalore Urban | Bangalore East | Nagondanahalli | 111/2A | Private Property | Vacant Land | 63.00 | Rajanna |
| 29 | Bangalore Urban | Bangalore East | Nagondanahalli | 111/2C | Private Property | Building | 308.00 | Rajappa |
| 30 | Bangalore Urban | Bangalore East | Nagondanahalli | 111/2B | Private Property | Building | 210.00 | Srinidhi Alphine |
| 31 | Bangalore Urban | Bangalore East | Nagondanahalli | Grama tana | Private Property | Building | 224.00 | Madhu |
| 32 | Bangalore Urban | Bangalore East | Nagondanahalli | Grama tana | Private Property | Vacant Land | 154.00 | Munibyrappa |
| 33 | Bangalore Urban | Bangalore East | Nagondanahalli | Grama tana | Private Property | Building | 126.00 | Papanna |
| 34 | Bangalore Urban | Bangalore East | Nagondanahalli | Grama tana | Private Property | Building | 49.00 | Shivamma Kempaiah |
| 35 | Bangalore Urban | Bangalore East | Nagondanahalli | Grama tana | Private Property | Building | 140.00 | Pramilamma Anjinappa |
| 36 | Bangalore Urban | Bangalore East | Nagondanahalli | Grama tana | Private Property | Building | 35.00 | Papanna |
| 37 | Bangalore Urban | Bangalore East | Nagondanahalli | Grama tana | Private Property | Building | 28.00 | Chikkayellappa |
| 38 | Bangalore Urban | Bangalore East | Nagondanahalli | Grama tana | Private Property | Building | 28.00 | Ramappa |
| 39 | Bangalore Urban | Bangalore East | Nagondanahalli | Grama tana | Private Property | Building | 25.00 | Rathnamma |
| 40 | Bangalore Urban | Bangalore East | Nagondanahalli | Grama tana | Private Property | Building | 112.00 | Satish |
| 41 | Bangalore Urban | Bangalore East | Nagondanahalli | Grama tana | Private Property | Building | 56.00 | Lokesh |
| 42 | Bangalore Urban | Bangalore East | Pattandur Agrahara | 155 | Private Property | Building | 168.00 | Y S Shroff |
| 43 | Bangalore Urban | Bangalore East | Pattandur Agrahara | 155 | Private Property | Building | 91.00 | Dr.Munising |
| 44 | Bangalore Urban | Bangalore East | Pattandur Agrahara | 154 & 159 | Private Property | Vacant Land | 1120.00 | Prestige White medows |
| 45 | Bangalore Urban | Bangalore East | Pattandur Agrahara | 157 | Private Property | Vacant Land | 238.00 | Md.Ibrahim |
| 46 | Bangalore Urban | Bangalore East | Pattandur Agrahara | 157 | Private Property | Building | 238.00 | Imthiyaz |
| 47 | Bangalore Urban | Bangalore East | Pattandur Agrahara | 157 | Private Property | Building | 427.00 | Anil Reddy |
| 48 | Bangalore Urban | Bangalore East | Pattandur Agrahara | 42 | Private Property | Vacant Land | 210.00 | Honnegowda |
| 49 | Bangalore Urban | Bangalore East | Pattandur Agrahara | 156 | Private Property | Vacant Land | 490.00 | Zaffrullakhan |
| 50 | Bangalore Urban | Bangalore East | White field | 2 | Private Property | Vacant Land | 42.00 | Govindamma w/o Shankarachar |
| 51 | Bangalore Urban | Bangalore East | White field | 2 | Private Property | Vacant Land | 63.00 | Rathnamma |
| 52 | Bangalore Urban | Bangalore East | White field | 2 | Private Property | Vacant Land | 63.00 | Munirajappa |
| 53 | Bangalore Urban | Bangalore East | White field | 2 | Private Property | Vacant Land | 77.00 | Muniyappa |
| 54 | Bangalore Urban | Bangalore East | White field | 2 | Private Property | Vacant Land | 112.00 | Gowramma |
| 55 | Bangalore Urban | Bangalore East | White field | 2 | Private Property | Vacant Land | 42.00 | Gowramma |
| 56 | Bangalore Urban | Bangalore East | White field | 2 | Private Property | Vacant Land | 37.80 | Lakshmi w/o Venkatesh |
| 57 | Bangalore Urban | Bangalore East | White field | 2 | Private Property | Vacant Land | 63.00 | Sarojamma w/o Mahadevappa |
| 58 | Bangalore Urban | Bangalore East | White field | 2 | Private Property | Vacant Land | 63.00 | Narayana Swamy |
| 59 | Bangalore Urban | Bangalore East | White field | 2 | Private Property | Vacant Land | 52.50 | Meenamma |
| 60 | Bangalore Urban | Bangalore East | White field | 2 | Private Property | Vacant Land | 63.00 | Imthiyaz |
| 61 | Bangalore Urban | Bangalore East | White field | 2 | Private Property | Vacant Land | 63.00 | John |
| 62 | Bangalore Urban | Bangalore East | White field | 2 | Private Property | Vacant Land | 63.00 | Muniyamma |
| 63 | Bangalore Urban | Bangalore East | White field | 2 | Private Property | Vacant Land | 77.00 | Mallappa |
| 64 | Bangalore Urban | Bangalore East | White field | 2 | Private Property | Vacant Land | 154.00 | Abdulla |
| 65 | Bangalore Urban | Bangalore East | Hagadur | 11 | Govt Property | Vacant Land | 70.00 | Temple |
| 66 | Bangalore Urban | Bangalore East | Hagadur | 11 | Private Property | Vacant Land | 1715.00 | M Nagaraju |
| 67 | Bangalore Urban | Bangalore East | Nagondanahalli | 122/2 | Private Property | Vacant Land | 182.00 | Venkataswamy |
| 68 | Bangalore Urban | Bangalore East | Nagondanahalli | 122/2 | Private Property | Building | 392.00 | Lokesh |
| 69 | Bangalore Urban | Bangalore East | Nagondanahalli | 122/2 | Private Property | Vacant Land | 364.00 | Ramachandraiah |
| 70 | Bangalore Urban | Bangalore East | Nagondanahalli | 122/2 | Private Property | Vacant Land | 147.00 | Seethalakshmi |
| 71 | Bangalore Urban | Bangalore East | Nagondanahalli | 122/2 | Private Property | Building | 52.50 | Nagaraja |
| 72 | Bangalore Urban | Bangalore East | Nagondanahalli | 122/1 | Private Property | Vacant Land | 336.00 | Balakrishnan |
| 73 | Bangalore Urban | Bangalore East | Nagondanahalli | 122/1 | Private Property | Vacant Land | 175.00 | Naveen Jolly |
| 74 | Bangalore Urban | Bangalore East | Nagondanahalli | 122 | Private Property | Vacant Land | 350.00 | Krishnegowda |
| 75 | Bangalore Urban | Bangalore East | Nagondanahalli | 120 | Govt Property | Vacant Land | 1435.00 | Government |
| 76 | Bangalore Urban | Bangalore East | Nagondanahalli | 118 | Govt Property | Vacant Land | 322.00 | Temple |
| 77 | Bangalore Urban | Bangalore East | Nagondanahalli | 117/1-5 | Private Property | Vacant Land | 175.00 | Lakshmamma |
| 78 | Bangalore Urban | Bangalore East | Nagondanahalli | 117/1-5 | Private Property | Vacant Land | 154.00 | Gopalkrishna |
| 79 | Bangalore Urban | Bangalore East | Nagondanahalli | 117/1-5 | Private Property | Building | 131.60 | Murthy |
| 80 | Bangalore Urban | Bangalore East | Nagondanahalli | 117/1-5 | Private Property | Vacant Land | 371.00 | Cheluvamma |
| 81 | Bangalore Urban | Bangalore East | Nagondanahalli | 117/1-5 | Private Property | Vacant Land | 175.00 | Munilakshmi |
| 82 | Bangalore Urban | Bangalore East | Nagondanahalli | 117/1-5 | Private Property | Vacant Land | 63.00 | Anusuyamma |
| 83 | Bangalore Urban | Bangalore East | Nagondanahalli | 114 | Private Property | Vacant Land | 714.00 | B Ramaiah |
| 84 | Bangalore Urban | Bangalore East | Nagondanahalli | 113/1 | Private Property | Vacant Land | 294.00 | V Gopalakrishna |
| 85 | Bangalore Urban | Bangalore East | Nagondanahalli | 113/1 | Private Property | Vacant Land | 210.00 | Shobha Developers |
| 86 | Bangalore Urban | Bangalore East | Nagondanahalli | 113/3 | Private Property | Vacant Land | 224.00 | N R Venkatesh |
| 87 | Bangalore Urban | Bangalore East | Nagondanahalli | 113/3 | Private Property | Vacant Land | 259.00 | Ramachandraiah |
| 88 | Bangalore Urban | Bangalore East | Nagondanahalli | 112/1 | Private Property | Vacant Land | 182.00 | Hiriyappa & Devaraj |
| 89 | Bangalore Urban | Bangalore East | Nagondanahalli | 112/5 | Private Property | Vacant Land | 203.00 | Gowramma w/o M Nagaraj |
| 90 | Bangalore Urban | Bangalore East | Nagondanahalli | 112/3 | Private Property | Vacant Land | 98.00 | Venkatesh |
| 91 | Bangalore Urban | Bangalore East | Nagondanahalli | 112/3 | Private Property | Vacant Land | 70.00 | Jayanthilal S Patel |
| 92 | Bangalore Urban | Bangalore East | Nagondanahalli | 112/3 | Private Property | Vacant Land | 126.00 | Radhamma w/o Srinivas |
| 93 | Bangalore Urban | Bangalore East | Nagondanahalli | 110 | Private Property | Vacant Land | 63.00 | Lakshminarayana |
| 94 | Bangalore Urban | Bangalore East | Nagondanahalli | 110/1-2 | Private Property | Vacant Land | 194.60 | Shankarappa |
| 95 | Bangalore Urban | Bangalore East | Nagondanahalli | Grama tana | Private Property | Vacant Land | 294.00 | Munirayappa |
| 96 | Bangalore Urban | Bangalore East | Nagondanahalli | Grama tana | Private Property | Vacant Land | 70.00 | Anil & Narayanaswamy |
| 97 | Bangalore Urban | Bangalore East | Nagondanahalli | Grama tana | Private Property | Vacant Land | 98.00 | Munilakshmi |
| 98 | Bangalore Urban | Bangalore East | Nagondanahalli | Grama tana | Private Property | Vacant Land | 112.00 | Shankarappa |
| 99 | Bangalore Urban | Bangalore East | Nagondanahalli | Grama tana | Private Property | Vacant Land | 189.00 | Papanna |
| 100 | Bangalore Urban | Bangalore East | Nagondanahalli | Grama tana | Private Property | Vacant Land | 63.00 | Lakshmidevamma |
| 101 | Bangalore Urban | Bangalore East | Nagondanahalli | Grama tana | Private Property | Building | 175.00 | Mallikarjuna S/o Krishnappa |
PD-18
Commissioner
Bruhat Bangalore Mahanagar Palike.
SC-05
BRUHATH BENGALORE MAHANAGARA PALIKE
Executive Engineer, Road Infrastructure Mahadevapura Division
#105, 1st Floor, New Annex Building-03, N.R Square, Bengaluru-02
NOTIFICATION
No:BBMP/Comm/PSr(G)/ 5076 /2018-19,Date: 18-12-2018
FORM-1
(see sub-rule (1) of rule 3)
In exercise of powers conferred under section 14-B of the Karnataka Town and Country Planning Act. 1961 and rule 3 of the Karnataka Town and Country Planning (Benefit of Development Rights) Rules. 2016 the following Area mentioned in the schedule below is required by The Commissioner, Bruhat Bangalore Mahanagar Palike, N.R.Square (Public Authority) for "Widening of Sri Krishna Temple Road and Kundalhalli Main Road in BBMP Plot No 5A and 6, Katha No 16 (Sy No 76/1, 21/1 ,21/2, 21/3) Property of M/s Bhuruka Gases Limited Hoodi ,Bangalore as per RMP 2015" (Road, Parks or any public purpose defined in the Act) for implementing the proposals of the Approved Master Plan (RMP-2015) or proposals of the Local Authority. It is hereby informed to the land owners and interested persons whose lands are required for the public purpose to appear and submit their claims along with the copies of the relevant documents viz. (i) Sale/partition/other deeds of title, (ii) Up-to-date RTC's (iii) Mutation Copy (iv) Tax paid receipts (v) conversion order of Non agriculture purpose (vi) Revenue sketch (vii) Akar Bhand etc., in person in the place and dates as indicated
| The place where land owners / interested persons have to appear and Submit their Claims | Name and address of the divisional/ sub-divisional / branch offices | Date and time |
| Deputy Commissioner (TDR and LAQ) Annex–3, #107, 1st Floor, N.R.Square. | Executive Engineer, Road Infrastructure, Mahadevapura Division Annex–3, #105, 1st Floor, N.R.Square. | 10 days from the date of Notification Time: 10 AM to 4 PM |
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೨೪೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೧೪, ೨೦೧೯ ಭಾಗ ೩ The land owners / interested parties of the scheduled properties whose lands are to be acquired shall give an option for Grant ofDevelopment Rights to the Commissioner, Bruhat Bangalore Mahanagar Palike, N.R.Square Bengaluru-560002 (Public Authority) as per The Karnataka Town and Country Planning (Benefit of Development Rights) Rules, 2016.
The land owners shall receive twice the area of land surrendered in lieu of monetary compensation as Development Rights (Notional land) and one time the building area surrendered as estimated by the value of the building area surrendered divided by the market value of the land on which the building is constructed. The Notional land can be utilized by factorizing with the market value at the originating plot and receiving plot. The Notional land is eligible for FAR and used as additional built up area at the receiving plot as per the terms and conditions prescribed in the rules.
SCHEDULE
"Acquisition of land required for "Widening of Sri Krishna Temple Road and Kundalhalli Main Road in BBMP Plot No 5A and 6,
| Sl No | Name of the District | Name of the Village | Sy.No. /Khata No | Type of land | Nature of land | Area (in sqm) | Name and address of the Land owner / interested persons |
| 01 | Bangalore Urban | Mahadevapura & Hoodi | Katha No 16 (Sy No76/1, 21/1 ,21/2, 21/3) | Built up 66KV Sub Station Cooling Tower, Compound wall & Security room in road widening portion | Private Industrial | 1875.54 | M/s Bhuruka Gases Limited Katha No 16 (Sy No 76/1, 21/1 ,21/2, 21/3) Hoodi Bangalore |
PD-19
Commissioner
Bruhat Bangalore Mahanagar Palike.
SC-05
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.