Servants of Knowledge
Karnataka Gazette · Government of Karnataka

Karnataka Gazette, Part Part-2, 21 February 2019

Published 21 February 2019

Part
Part-2
Identifier
in.gazette.karnataka_new.2019-02-21.Part-2
Languages
English, Kannada
Published at
Original source ↗

click here for IIIF manifest

ಸಂಪುಟ ೧೫೪

Volume 154

ಬೆಂಗಳೂರು, ಗುರುವಾರ, ಫೆಬ್ರವರಿ ೨೧, ೨೦೧೯ (ಫಾಲ್ಗುಣ ೨, ಶಕ ವರ್ಷ ೧೯೪೦)

Bengaluru, Thursday, February 21, 2019 (Phalguna 2, Shaka Varsha 1940)

ಸಂಚಿಕೆ ೮

Issue 8

ಭಾಗ ೨

ನೇಮಕಗಳು, ಸ್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರಗಳು,

ಕರ್ನಾಟಕ ಉಚ್ಛ ನ್ಯಾಯಾಲಯದ ಅಧಿಸೂಚನೆಗಳು

ಅರಣ್ಯ, ಪರಿಸರ ಮತ್ತುಜೀವಿಶಾಸ್ತ್ರ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಅಪಜೀ 81 ಎಫ್‌ಪಿಸಿ 2018, ಬೆಂಗಳೂರು, ದಿನಾಂಕ: 27.12.2018.

ಡಾ|| ಕೆ.ಎನ್.ಮೂರ್ತಿ, ಭಾ.ಅ.ಸೇ., ಪ್ರಧಾನ ಮುಖ್ಯಅರಣ್ಯ ಸಂರಕ್ಷಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತ ಇವರು ದಿನಾಂಕ: 30.06.2018ರಂದು ವಯೋನಿವೃತ್ತಿ ಹೊಂದಿರುವ ಪ್ರಯುಕ್ತ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸಂಜಯ್ ಮೋಹನ್, ಭಾ.ಅ.ಸೇ., ಇವರು ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾಗಿ ದಿನಾಂಕ: 30.06.2018ರಂದು ಅಧಿಕಾರ ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ ಮೈಸೂರು ಮ್ಯಾಚ್ ಕಂಪನಿಯ ನಿರ್ದೇಶಕರ ಮಂಡಳಿಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಿಸಲಾಗಿದೆ.

PR - 13

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC - 25

ಹೆಚ್.ಎಸ್. ಭಾಗ್ಯಲಕ್ಷ್ಮಿ

ಸರ್ಕಾರದ ಉಪ ಕಾರ್ಯದರ್ಶಿ

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ

ಕಾನೂನು ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಲಾ 167 ಎಲ್ಎಡಿ 2018 (ಭಾ-1), ಬೆಂಗಳೂರು, ದಿನಾಂಕ: 08.01.2019.

ಶ್ರೀ ಸಿ.ಎಸ್.ಪಾಟೀಲ್, ಸರ್ಕಾರಿ ವಕೀಲರು, ಅಡ್ವೋಕೇಟ್ ಜನರಲ್ ಕಛೇರಿ, ಧಾರವಾಡ ಘಟಕ ಇವರನ್ನು ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು, 1977ರ ನಿಯಮ 23 ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ದಿನಾಂಕ: 25.11.2018 ರಿಂದ ಜಾರಿಗೆ ಬರುವಂತೆ ಒಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಸರ್ಕಾರಿ ವಕೀಲರು, ಅಡ್ವೋಕೇಟ್ ಜನರಲ್ ಕಛೇರಿ, ಧಾರವಾಡ ಘಟಕ ಹುದ್ದೆಯಲ್ಲಿ ಮುಂದುವರೆಸಲಾಗಿದೆ.

PR - 14

ಕರ್ನಾಟಕರಾಜ್ಯಪಾಲರಆದೇಶಾನುಸಾರಮತ್ತುಅವರ ಹೆಸರಿನಲ್ಲಿ SC - 25

ಆರ್.ಪದ್ಮಾವತಿ

ಸರ್ಕಾರದಅಧೀನ ಕಾರ್ಯದರ್ಶಿ

ಕಾನೂನು ಇಲಾಖೆ (ಆಡಳಿತ – 2)

ಕಾನೂನು ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಲಾ 31 ಎಲ್ಎಡಿ 2018 (ಭಾ-2), ಬೆಂಗಳೂರು, ದಿನಾಂಕ: 09.01.2019

ಶ್ರೀ ವಿಜಯಕುಮಾರ್.ವೈ.ಹೆಚ್., ವಕೀಲರು, ನಂ. 14, 1ನೇ ಮುಖ್ಯರಸ್ತೆ, ಹೆಚ್.ಐ.ಜಿ. ಕಾಲೋನಿ, ಆರ್.ಎಂ.ವಿ.2ನೇ ಹಂತ, ಬೆಂಗಳೂರು - ಇವರನ್ನು ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು, 1977ರ ನಿಯಮ 23 ರನ್ವಯ ಪ್ರದತ್ತವಾದ

(೫೧)

೫೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೧, ೨೦೧೯ ಭಾಗ ೨

ಅಧಿಕಾರವನ್ನು ಚಲಾಯಿಸಿ ಹುದ್ದೆಯ ಅಧಿಕಾರವನ್ನು ವಹಿಸಿಕೊಳ್ಳುವ ದಿನಾಂಕದಿಂದ ಜಾರಿಗೆ ಬರುವಂತೆ ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಅಡ್ವೋಕೇಟ್ ಜನರಲ್ ಕಛೇರಿ, ಬೆಂಗಳೂರು ಇಲ್ಲಿ ಶ್ರೀ ಆರ್.ದೇವದಾಸ್, ಸರ್ಕಾರಿ ವಕೀಲರು ಇವರು ಉಚ್ಛ ನ್ಯಾಯಾಲಯದ ನ್ಯಾಯಾಧೀಶರ ಹುದ್ದೆಗೆ ನೇಮಕವಾದ ಹಿನ್ನೆಲೆಯಲ್ಲಿ ತೆರವಾದ ಸರ್ಕಾರಿ ವಕೀಲರ ಹುದ್ದೆಗೆ ನೇಮಕ ಮಾಡಲಾಗಿದೆ.

PR - 15

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC - 25

ಆರ್.ಪದ್ಮಾವತಿ

ಸರ್ಕಾರದ ಅಧೀನ ಕಾರ್ಯದರ್ಶಿ

ಕಾನೂನು ಇಲಾಖೆ (ಆಡಳಿತ – 2)

ಕಾನೂನು ಸಚಿವಾಲಯ

ಅಧಿಸೂಚನೆ-I

ಸಂಖ್ಯೆ: ಲಾ 276 ಎಲ್‌ಸಿಎಲ್ 2017, ಬೆಂಗಳೂರು, ದಿನಾಂಕ: 25-01-2019.

ನೋಟರಿ ಅಧಿನಿಯಮ, 1952 ಹಾಗೂ ನೋಟರಿ ನಿಯಮಾವಳಿ, 1956 ನಿಯಮ 8(1)ಅನ್ನು ನಿಯಮ 8(4)ರೊಡನೆ ಓದಿಕೊಂಡಂತೆ ಪ್ರದತ್ತವಾದ ಅಧಿಕಾರದನ್ವಯ ಶ್ರೀ ಮೋಹನ್‌ಕುಮಾರ್ ಎಂ., ವಕೀಲರು, ಗುಂಡಂಗೆರೆ ಗ್ರಾಮ ಮತ್ತು ಅಂಚೆ, ಸಾಸಲು ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರನ್ನು ನೋಟರಿ ವೃತ್ತಿ ಪ್ರಮಾಣ ಪತ್ರ ನೀಡಲಾಗುವ ದಿನಾಂಕದಿಂದ ಜಾರಿಗೆ ಬರುವಂತೆ 05 (ಐದು) ವರ್ಷಗಳ ಅವಧಿಗೆ ದೊಡ್ಡಬಳ್ಳಾಪುರ ಕಂದಾಯ ತಾಲ್ಲೂಕಿನಲ್ಲಿ ಹೆಚ್ಚುವರಿಯಾಗಿ ಸೃಜಿಸಿರುವ ನೋಟರಿ ಹುದ್ದೆಗೆ ನೇಮಿಸಲಾಗಿದೆ.

ಸದರಿ ವಕೀಲರು ಲೆಕ್ಕ ಶೀರ್ಷಿಕೆ 0070-ಇತರೆ ಆಡಳಿತಾತ್ಮಕ ಸೇವಗಳು-01-ನ್ಯಾಯ ಪರಿಪಾಲನೆ -501-0-ಇತರೆ ಸ್ವೀಕೃತಿಗಳು-06-ಇತರೆ ಬಾಬ್ತುಗಳಿಗೆ (0070-01-501-0-06) ನೋಟರಿ ನಿಯಮಗಳಲ್ಲಿ ನಿಗಧಿಪಡಿಸಲಾದ `. 2000.00(ಎರಡು ಸಾವಿರ ರೂಪಾಯಿಗಳು ಮಾತ್ರ) ಶುಲ್ಕವನ್ನು ಸರ್ಕಾರಿ ಖಜಾನೆಯಲ್ಲಿ ಜಮೆ ಮಾಡಿ ಅದರ ಮೂಲ ಚಲನ್ ಮತ್ತು ಹುಟ್ಟಿದ ದಿನಾಂಕವನ್ನು ಧೃಡೀಕರಿಸಬಲ್ಲ ದಾಖಲೆಯನ್ನು ಹಾಜರುಪಡಿಸಿದ ನಂತರ ನೋಟರಿ ವೃತ್ತಿ ಪ್ರಮಾಣ ಪತ್ರವನ್ನು ನೀಡಲಾಗುವುದು.

PR. 80

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC. 25

ಆರ್. ಪದ್ಮಾವತಿ

ಸರ್ಕಾರದ ಅಧೀನ ಕಾರ್ಯದರ್ಶಿ,

ಕಾನೂನು ಇಲಾಖೆ (ಆಡಳಿತ-2)

ಕಾನೂನು ಸಚಿವಾಲಯ

ಅಧಿಸೂಚನೆ- II

ಸಂಖ್ಯೆ: ಲಾ 276 ಎಲ್‌ಸಿಎಲ್ 2017, ಬೆಂಗಳೂರು, ದಿನಾಂಕ: 25-01-2019.

ನೋಟರಿ ಅಧಿನಿಯಮ, 1952 ಹಾಗೂ ನೋಟರಿ ನಿಯಮಾವಳಿ, 1956 ನಿಯಮ 8(1)ಅನ್ನು ನಿಯಮ 8(4)ರೊಡನೆ ಓದಿಕೊಂಡಂತೆ ಪ್ರದತ್ತವಾದ ಅಧಿಕಾರದನ್ವಯ ಶ್ರೀ ಪ್ರಕಾಶ ಸಿ., ವಕೀಲರು, ತಿಮ್ಮಸಂದ್ರ, ರಾಜಘಟ್ಟ ಅಂಚೆ, ಕಸಬಾ ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರನ್ನು ನೋಟರಿ ವೃತ್ತಿ ಪ್ರಮಾಣ ಪತ್ರ ನೀಡಲಾಗುವ ದಿನಾಂಕದಿಂದ ಜಾರಿಗೆ ಬರುವಂತೆ 05 (ಐದು) ವರ್ಷಗಳ ಅವಧಿಗೆ ದೊಡ್ಡಬಳ್ಳಾಪುರ ಕಂದಾಯ ತಾಲ್ಲೂಕಿನಲ್ಲಿ ಹೆಚ್ಚುವರಿಯಾಗಿ ಸೃಜಿಸಿರುವ ನೋಟರಿ ಹುದ್ದೆಗೆ ನೇಮಿಸಲಾಗಿದೆ.

ಸದರಿ ವಕೀಲರು ಲೆಕ್ಕ ಶೀರ್ಷಿಕೆ 0070-ಇತರೆ ಆಡಳಿತಾತ್ಮಕ ಸೇವಗಳು-01-ನ್ಯಾಯ ಪರಿಪಾಲನೆ -501-0-ಇತರೆ ಸ್ವೀಕೃತಿಗಳು-06-ಇತರೆ ಬಾಬ್ತುಗಳಿಗೆ (0070-01-501-0-06) ನೋಟರಿ ನಿಯಮಗಳಲ್ಲಿ ನಿಗಧಿಪಡಿಸಲಾದ `.2000.00(ಎರಡು ಸಾವಿರ ರೂಪಾಯಿಗಳು ಮಾತ್ರ) ಶುಲ್ಕವನ್ನು ಸರ್ಕಾರಿ ಖಜಾನೆಯಲ್ಲಿ ಜಮೆ ಮಾಡಿ ಅದರ ಮೂಲ ಚಲನ್ ಮತ್ತು ಹುಟ್ಟಿದ ದಿನಾಂಕವನ್ನು ಧೃಡೀಕರಿಸಬಲ್ಲ ದಾಖಲೆಯನ್ನು ಹಾಜರುಪಡಿಸಿದ ನಂತರ ನೋಟರಿ ವೃತ್ತಿ ಪ್ರಮಾಣ ಪತ್ರವನ್ನು ನೀಡಲಾಗುವುದು.

PR. 81

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC. 25

ಆರ್. ಪದ್ಮಾವತಿ

ಸರ್ಕಾರದ ಅಧೀನ ಕಾರ್ಯದರ್ಶಿ,

ಕಾನೂನು ಇಲಾಖೆ (ಆಡಳಿತ-2)

ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕವಿಪ:ಆ-1:121:ಸಆಕಾ:2019, ಬೆಂಗಳೂರು, ದಿನಾಂಕ: 30-01-2019.

ಶ್ರೀ ಹೆಚ್.ಪಿ. ಹರೀಶ್, ಉಪ ನಿರ್ದೇಶಕರು (ನಿಯಮ-32), ಗಣಿ ಮತ್ತು ಭೂವಿಜ್ಞಾನ ಇಲಾಖೆ, ಇವರನ್ನು ಅವರದೇ ಆದ ವೇತನ ಮತ್ತು ವೇತನ ಶ್ರೇಣಿ ಹಾಗೂ ಜೊತೆಗೆ ಲಭ್ಯವಿರುವ ವಿಶೇಷ ಭತ್ಯೆಯೊಂದಿಗೆ ದಿನಾಂಕ: 18.12.2018ರಿಂದ ಜಾರಿಗೆ ಬರುವಂತೆ ವಿಧಾನ ಪರಿಷತ್ತಿನ ಮಾನ್ಯ ಸಭಾಪತಿಯವರುಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೧, ೨೦೧೯ ೫೩ ಇವರ ಸೇವೆಯನ್ನು ಇಚ್ಛಿಸುವವರೆಗೆ ಅಥವಾ ಮಾನ್ಯ ಸಭಾಪತಿಯವರ ಅಧಿಕಾರಾವಧಿ ಮುಗಿಯುವವರೆಗೆ ಇವೆರಡರಲ್ಲಿ ಯಾವುದು ಮೊದಲೋ

ಅಲ್ಲಿಯವರೆಗೆ ವಿಧಾನ ಪರಿಷತ್ತಿನ ಮಾನ್ಯ ಸಭಾಪತಿಯವರ ಆಪ್ತ ಕಾರ್ಯದರ್ಶಿಯಾಗಿ ನಿಯೋಜನೆ ಮೇರೆಗೆ ನೇಮಕ ಮಾಡಲಾಗಿದೆ.

PR. 82

ಮಾನ್ಯ ಸಭಾಪತಿಯವರ ಆದೇಶಾನುಸಾರ, SC. 25

ಎನ್. ಜಯಂತಿ

ಅಧೀನ ಕಾರ್ಯದರ್ಶಿ(ಪ್ರ),

ಕರ್ನಾಟಕ ವಿಧಾನ ಪರಿಷತ್ತು.

ಕನ್ನಡ, ಸಂಸ್ಕøತಿ, ಹಾಗೂ ವಾರ್ತಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಸಂವಾ:01:ಪಿಐಪಿ:2019, ಬೆಂಗಳೂರು, ದಿನಾಂಕ: 23-01-2019.

ಶ್ರೀಮತಿ ಮೀನಾ ಕುಮಾರಿ ಈಶ್ವರ್ ಪಟಗಾರ್, ಕಾರ್ಯದರ್ಶಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಇವರ ಸೇವೆಯನ್ನು ಅವರ ಮಾತೃ ಇಲಾಖೆಗೆ ಹಿಂತಿರುಗಿಸಿರುವುದರಿಂದ ಇವರಿಂದ ತೆರವಾದ ಸ್ಥಳಕ್ಕೆ ಶ್ರೀ ಪಿ.ಎಂ. ಚಂದ್ರಮೌಳೇಶ್ವರ ಸ್ವಾಮಿ, ಉಪ ನಿರ್ದೇಶಕರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರನ್ನು ಹೆಚ್ಚುವರಿ ಪ್ರಭಾರದಲ್ಲಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ನೇಮಿಸಿ ಆದೇಶಿಸಿದೆ.

PR. 83

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಜಿ.ಹೆಚ್. ಅನಸೂಯಮ್ಮ

ಸರ್ಕಾರದ ಅಧೀನ ಕಾರ್ಯದರ್ಶಿ,

ಕನ್ನಡ, ಸಂಸ್ಕøತಿ, ಹಾಗೂ ವಾರ್ತಾ ಇಲಾಖೆ (ವಾರ್ತಾ ಶಾಖೆ)

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಅಇ 02 ಬಿಎಂಆರ್ 2019, ಬೆಂಗಳೂರು, ದಿನಾಂಕ: 24-01-2019.

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ, ಕಲಂ 4-ಸಿ(3)(i) ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಶ್ರೀ ಕೆ. ಕೃಷ್ಣಮೂರ್ತಿ ಬಿನ್ ಲೇಟ್ ಕೆಂಪಗೂಳಯ್ಯ, ಪೂಜಾರಿಪಾಳ್ಯ, ಅಗಲಕೋಟೆ ಅಂಚೆ, ಕಸಬಾ ಹೋಬಳಿ, ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶಿಸಿದೆ.

PR. 84

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ.ಎಸ್. ಜಗದೀಶರೆಡ್ಡಿ

ಸರ್ಕಾರದ ಅಧೀನ ಕಾರ್ಯದರ್ಶಿ,

ನಗರಾಭಿವೃದ್ಧಿ ಇಲಾಖೆ.

HIGH COURT OF KARNATAKA

NOTIFICATION

NO: GOB(I) 2/2019, BENGALURU, DATED: 31.01.2019.

The Presiding Officer of the Court of II Addl. Senior Civil Judge and JMFC., Udupi is concurrently appointed as the Presiding Officer of the Court of Senior Civil Judge, Kundapura (Vacant Court), with immediate effect and until further Orders.

PR - 85

BY ORDER OF THE HIGH COURT

V. SRISHANANDA

REGISTRAR GENERAL

HIGH COURT OF KARNATAKA

NOTIFICATION

NO: GOB(I) 2/2019, BENGALURU, DATED: 31.01.2019.

In exercise of the powers conferred under Section 11(3) of the Code of Criminal Procedure, 1973, the High Court of Karnataka hereby confers the powers of Judicial Magistrate First Class on the Addl. Senior Civil Judge, Ramanagara, with immediate effect and until further Orders.

PR - 86

BY ORDER OF THE HIGH COURT

V. SRISHANANDA

REGISTRAR GENERAL೫೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೧, ೨೦೧೯ ಭಾಗ ೨ HIGH COURT OF KARNATAKA

NOTIFICATION

NO: GOB(I) 2/2019, BENGALURU, DATED: 24.01.2019.

The Presiding Officers of the Courts mentioned at Column No.1 below, are concurrently appointed as the Presiding Officers of

Designation of the Presiding Officer Name of the Courts to which concurrent appointment is made
(1) (2)
I Addl, Senior Civil judge, Bengaluru Rural District, Bengaluru. Prl. Senior Civil Judge, Bengaluru Rural District, Bengaluru.
III Addl, Senior Civil Judge, Bengaluru Rural District, Bengaluru. II Addl. Senior Civil Judge, Bengaluru Rural District, Bengaluru.

PR - 87

BY ORDER OF THE HIGH COURT

V. SRISHANANDA

REGISTRAR GENERAL

HIGH COURT OF KARNATAKA

NOTIFICATION

NO: GOB(I) 2/2019, BENGALURU, DATED: 28.01.2019.

The Presiding Officer of the Court of Prl. Senior Civil Judge and CJM., Ramanagara is concurrently appointed as the Presiding Officer of the Court of Senior Civil Judge and JMFC., Channapatna (Vacant Court), with immediate effect and until further Orders.

PR - 88

BY ORDER OF THE HIGH COURT

V. SRISHANANDA

REGISTRAR GENERAL

HIGH COURT OF KARNATAKA

NOTIFICATION

NO: GOB(I) 2/2019, BENGALURU, DATED: 28.01.2019.

The Presiding Officer of the Court of II Addl. Senior Civil Judge, Kalaburagi is concurrently appointed as the Presiding Officer of the Court of Prl. Senior Civil Judge and CJM., Kalaburagi (Vacant Court), with immediate effect and until further Orders.

PR - 89

BY ORDER OF THE HIGH COURT

V. SRISHANANDA

REGISTRAR GENERAL

HIGH COURT OF KARNATAKA

NOTIFICATION

NO: GOB(I) 3/2019, BENGALURU, DATED: 23.01.2019.

The Presiding Officer of the Court of Prl. Civil Judge and JMFC-II Court, Bidar is concurrently appointed as the Presiding Officer of the court of Addl. Civil Judge and JMFC-II Court, Bidar (Vacant Court), with immediate effect and until further Orders.

PR - 90

BY ORDER OF THE HIGH COURT

V. SRISHANANDA

REGISTRAR GENERAL

HIGH COURT OF KARNATAKA

NOTIFICATION

NO: GOB(I) 3/2019, BENGALURU, DATED: 31.01.2019.

Sri. Subhaschandra Rathod, V Addl. Civil Judge, Kalaburagi is transferred and posted as Civil Judge and JMFC., Chittapur (Vacant Court), in the interest of public service, to take effect immediately.

PR - 91

BY ORDER OF THE HIGH COURT

V. SRISHANANDA

REGISTRAR GENERALಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೧, ೨೦೧೯ ೫೫ HIGH COURT OF KARNATAKA

NOTIFICATION

NO: GOB(I) 257/2006, BENGALURU, DATED: 01.02.2019.

In exercise of the powers conferred by sub-Section (1) of Section 13 of the Code of Criminal Procedure, 1973 (Central Act 2 of 1974), the High Court of Karnataka hereby confers the powers of Judicial Magistrate of the Second Class on Sri. Naveen Bhat Y., IAS Probationer of 2017 batch and appoints him as Special Judicial Magistrate under sub-Section (2) of Section 13 of the said Code during his training period at Raichur from 04.02.2019 to 10.02.2019, for trial of cases to be transferred to him by the Prl. District and Sessions Judge, Raichur.

PR - 92

BY ORDER OF HON'BLE THE ACTING CHIEF JUSTICE

V. SRISHANANDA

REGISTRAR GENERAL

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ನಅಇ 257 ಬಿಎಂಆರ್ 2018, ಬೆಂಗಳೂರು, ದಿನಾಂಕ : 30-01-2019.

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 4-ಸಿ(3)(i) ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಶ್ರೀ ಎನ್.ಪಿ. ಹೇಮಂತ್ ಕುಮಾರ್ ಬಿನ್ ಎನ್.ಆರ್. ಪಾರ್ಶ್ವನಾಥ, ನೆಲಮಂಗಲ, ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶಿಸಿದೆ.

PR - 220

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC - 50

ಕೆ.ಎಸ್. ಜಗದೀಶರೆಡ್ಡಿ

ಸರ್ಕಾರದ ಅಧೀನ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆ

HIGH COURT OF KARNATAKA

N O T I F I C A T I O N

No.GOB (I) 1/2019, BENGALURU DATED: 9TH JANUARY, 2019

PART-A

The following transfers and postings of Officers of Judicial Department in the cadre of District Judge are ordered in the interest

SL.No. Name of the Officer Present Charge Place to which posted
1 2 3 4
1 Sri. Nabirasul Sayed Ali Mamadapur District Judge, OOD, Leave Reserve, High Court of Karnataka, Bengaluru. Services are placed at the disposal of the Government for being appointed as District Judge, OOD, Member, Karnataka Appellate Tribunal, Bengaluru. (Vacant Post)
2 Sri. D.V.Patil I Addl. City Civil and Sessions Judge, Bengaluru City LXXXII Addl. City Civil and Sessions Judge, Bengaluru City, (Commercial Court) (Newly Created Court vide G.O.No.LAW 35 LCE 2018, dated 31.07.2018)
3 Sri.Bhairappa Shivaling Naik I Addl. District and Sessions Judge, Kalaburgi Proposed for appointment as Presiding Officer, Labour Court, Kalaburgi (Vacant Court)
4 Sri.Rajashekhar Venkanangouda Patil XIX Addl. City Civil and Sessions Judge, Bengaluru City XXI Addl. City Civil and Sessions Judge, Bengaluru City. (Special Court-CBI cases) (Vacant Court)
5 Sri. Tyagaraja N. Inavally XLV Addl. City Civil and Sessions Judge, Bengaluru City. XLVII Addl. City Civil and Sessions Judge, Bengaluru City. (Special Court –CBI cases) (Vacant Court)
6 Sri. Mohamed Mujahid Ulla I Addl. Prl. Judge, Family Court, D.K. Mangaluru Proposed for appointment as V Addl. Prl. Judge, Family Court, Bengaluru. (Vacant Court)
7 Smt. Meenaxi Mahadevappa Bani XII Addl. District and Sessions Judge, Belagavi. (to sit at Gokak) Proposed for appointment as Presiding Officer, Labour Court, Vijayapura. (Vacant Court)
8 Smt. Savithri Venkataraman Bhat Presiding Officer, Labour Court, Mangaluru. Proposed for appointment as I Addl. Prl. Judge Family Court, D.K. Mangaluru. Vice Sri Mohammed Mujahidulla – transferred)
9 Smt. Shobhavathi M.K. II Addl. District and Sessions Judge, Bengaluru Rural District, Bengaluru. Services are placed at the disposal of the Government for being appointed as District Judge, OOD, Member, Karnataka Appellate Tribunal, Bengaluru. (Vacant Post)
10 Sri. Sunil datt Annappa Chikkorde LXI Addl. City Civil and Sessions Judge, Bengaluru City. Proposed for appointment as Presiding Officer, Labour Court, Bengaluru. (Vacant Court)
11 Smt. Usharani V Addl. District and Sessions Judge, Tumakuru. (to sit at Tiptur) Proposed for appointment as I Addl. Prl. Judge, Family Court, Tumakuru. (Newly Created Court – Vide G.O.No.LAW 132 LCE 2014, Dated 25.05.2016
12 Sri. A.Gurumurthy XV Addl. City Civil and Sessions Judge, Bengaluru City. Services are placed at the disposal of the Government for being appointed as District Judge, OOD, Member, Karnataka Appellate Tribunal, M.S.Building, Bengaluru. (Vacant Post)
13 Sri. B.Narayanappa XIII Addl. City Civil and Sessions Judge, Bengaluru City. Services are placed at the disposal of the Government for being appointed as District Judge, OOD, Member, Karnataka Appellate Tribunal, Bengaluru. (Vacant Post)
14 Sri. Kiran S. Gangannavar V Addl. District and Sessions Judge, Dharwad. (to sit at Hubballi) Proposed for appointment as Presiding Officer, Labour Court, Hubballi (Vacant Court)
15 Smt. Nerale Veerabhadraiah Bhavani IV Addl. District and Sessions Judge, D.K., Mangaluru. Proposed for appointment as Presiding Officer, Labour Court, Mangaluru.(Vice Smt. Savathri Venkataraman Bhat – (Transferred)
16 Sri. N. Krishnaiah IV Addl. District and Sessions Judge, Mysuru. Proposed for appointment as IV Addl. Prl. Judge, Family Court, Mysuru. (Newly Created Court – Vide G.O. No LAW 132 LCE 2014, dated 25.05.2016)
17 Smt. K.S. Jyothi Shree LVI Addl. City Civil and Sessions Judge, Bengaluru City I Addl. City Civil and Sessions Judge, Bengaluru City. (Vide Sri.D.V. Patil – transferred)
18 Sri. S.A. Hidayath Ulla Shariff LVIII Addl. City Civil and Sessions Judge, Bengaluru City. LXXXIII Addl. City Civil and Sessions Judge Bengaluru City. (Commercial Court) (Newly Created Court – vide G.O.No.LAW 35 LCE 2018, dated 31.07.2018)
19 Sri. Shivarama K. XLIV Addl. City Civil and sessions Judge, Bengaluru City. XXXII Addl. City Civil and Sessions Judge, Bengaluru City. (Special Court- CBI cases) (Vacant Court)
20 Sri. Mallikarjuna Swamy H.S. VI Addl. District and Sessions Judge, Tumakuru. III Addl. District and Sessions Judge, Tumakuru. (Vacant Court)
೫೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೧, ೨೦೧೯ ಭಾಗ ೨ ಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೧, ೨೦೧೯ ೫೭

PART-B

The following Senior Civil Judges promoted as District Judges under Government Notification No.DPAR 67 SeVuNya 2018, dated: 24.12.2018 are transferred and posted to the charges noted against their names at column No.4 below, in the interest of public service, to take effect immediately:

Sl.No. Name of the Officer Present Charge Place to which posted
1 2 3 4
1 Sri. K.Narayana Prasad Senior Civil Judge, OOD, Registrar-cum-Administrative Officer, Karnataka State Consumer Disputes Redressal Commission Basava Bhavan, Bengaluru. (ON REPATRIATION) District Judge, OOD, Leave Reserve, High Court of Karnataka, (Vice Sri.N.S.Mamadapur – transferred)
2 Sri. S.Nataraj Chief Metropolitan Magistrate, Bengaluru City. Addl. District and Sessions Judge, Chikkaballapura. (Vacant Court)
3 Sri. Venkatesh R.Hulgi Prl. Senior Civil Judge and JMFC.,Hubbali, Dharwad District. V Addl. District and Sessions Judge, Dharwad. (to sit at Hubballi) (Vice Sri. Kiran S. Gangannavar – transferred)
4 Smt. J.P Archana Senior Civil Judge and JMFC., Channapatna, Ramanagara Distrcit. II Addl. District and Sessions Judge, Mandya. (Vacant Court)
5 Sri. Srinivasa Suvarna Prl.Senior Civil Judge and CJM, RAichur. Proposed for appointment as Distrcit Judge, OOD, Addl. Registrar(Judicial), High Court Bench at Kalaburagi. (Newly Created Post – vide G.O.No.DPAR 71 SHC 2013, dated 06.01-2014)
6 Sri. Chandrashekara P.S. XLV Addl. Chief Metropolitan Magistrate, Bengaluru City II Addl. City Civil and Sessions Judge, Bengaluru City. (Vacant Court)
7 Smt. K.Kathyayani Prl. Senior Civil Judge and CJM, Ballari. IV Addl. District and Sessions Judge, Ballari. (Commercial Court) (Newly Created Court-vide G.O.No.LAW 35 LCE 2018, dated 11.09.2018)
8 Sri.Jaishankar Registrar, City Civil Court, Bengaluru City. XV Addl. City Civil and Sessions Judge Bengaluru City (Vice Sri.A.Gurumurthy – Transferred)
9 Sri. Shankara Mallappa Jalawadi Senior Civil Judge and JMFC, Athani, Belagavi District. Propsed for appointment as Distrcit Judge, OOD, Addl. Registrar(Judicial). High Court Bench at Dharwad. (Newly Created Post- G.O.No.DPAR 71 SHC 2013, dated: 06.01.2014)
10 Sri. N.Sunil Kumar Singh Senior Civil Judge, OOD, Member Secretary, District Legal Services Authority, Bengaluru City. (ON REPATRIATION) LVI Addl. City Civil and Sessions Judge,Bengaluru City. (Vice Smt. K.S. Jyothishree – transferred)
11 Sri. D.P. Kumara Swamy Senior Civil Judge, Kundapur, Udupi District. Services are placed at the disposal of the Government for being appointed as District Judge, ODD, Presiding Officer, Karnataka Wakf Tribunal, Kalaburagi. (Vacant Post)
12 Sri P.G.Cheluva Murthy Prl. Senior Civil Judge, Bengaluru Rural District, Bengaluru. Proposed for appointment as I Addl. Prl. Judge, Family Court, Gadag. (Newly Created Court – Vide G.O.No. LAW 132 LCE 2014, dated 25.05.2016)
13 Sri. Kiran Kini Senior Civil Judge, OOD, Member Secretary, District Legal Services Authority, Belagavi. (ON REPATRIATION) XII Adll. District and Sessions Judge, Belagavi. (to sit at Gokak) (Vice Smt. Meenaxi Mahadevappa Bani – transferred)
14 Sri. Dinesh Hegde Senior Civil Judge and JMFC,Devanahalli, Bengaluru Rural District. XIX Addl. City Civil and Sessions Judge, Bengaluru City. (Vice Sri.Rajashekhar Venkanagouda Patil – transferred)
15 Smt. Latha Senior Civil Judge, OOD, Member Secretary, District Legal Services Authority, Udupi. (ON REPATRIATION) XLIV Addl. City Civil and Sessions Judge, Bengaluru City. (Vice Sri. Shivarama K – transferred)
16 Sri. Mohamed Mujeer Ulla C.G. Senior Civil Judge, OOD, Member Secretary, District Legal Services Authority, Mysuru. (ON REPATRIATION) LXXIV Addl. City Civil and Sessions Judge, Bengaluru. (Newly Created Court- Vide G.O.No.LAW 137 LCE 2014, dated: 26.03.2015)
17 Sri. Virupakshaiah H.M. Prl. Senior Civil Judge and CJM, Chitradurga. Proposed for appointment as III Addl. Prl. Judge, Family Court, Mysuru. (Newly Created Court – Vide G.O.No.LAW 132 LCE 2014, dated : 26.05.2016)
18 Smt. Pushpavathi V. Senior Civil Judge, OOD, Head of Legal Cell, Finance and Labour Dept., M.S.Building, Bengaluru. (ON REPATRIATION) LXI Addl. City Civil and Sessions Judge, Bengaluru City. (Sri. Sunildatt Annappa Chikkorde – transferred)
19 Smt. Sayeedunnisa Senior Civil Judge, OOD, Member Secretary, High Court Legal Services Committee, High Court Buildings, Bengaluru. LVIII Addl. City Civil and Sessions Judge, Bengaluru Judge, Bengaluru City. (Vice S.A.Hidayathulla Shariff – transferred)
20 Sri. Mallanagouda Senior Civil Judge, OOD, Member Secretary, District Legal Services Authority, D.K.Mangaluru. (ON REPATRIATION) IV Addl. District and Sessions Judge, D.K., Mangaluru. (Vice Smt. Nerale Veerabhadraiah Bhavani- transferred
21 Sri. Chandrashekhar Dundappa Karoshi Prl. Judge, Court of small Cuases, Mysuru. IV Addl. District and Sessions Judge, Mysuru. (vice Sri.N.Krishnaiah – transferred)
22 Smt. Praseela Kumari G.S. Prl. Senior Civil Judge and CJM, Kalaburagi. II Addl. District and Sessions Judge, Bengaluru Rural District, Bengaluru. (Vice Smt. Shobhavathi M.K. – transferred)
23 Sri. E. Rajeeva Gowda Senior Civil Judge, OOD, Deputy Secretary, Karnataka State Legal Services Authority, Bengaluru. (ON REPATRIATION) XLV Addl. City Civil and Sessions Judge, Bengaluru City. (Vice Sri. Tyagaraja N. Inavally – transferred)
24 Sri. Kengabalaiah Senior Civil Judge, OOD, Member Secretary, District Legal Services Authority, Davanagere. (ON REPATRIATION) I Addl. District and Sessions Judge, Davanagere. (Vacant Court)
25 Sri. Mallikarjuna Senior Civil Judge, OOD, Assistant Draftsman and Ex-Officio Deputy Secretary to Govt., Department of Parliamentary Affiars and Legislation, Vidhana Soudha, Bengaluru. (ON REPATRIATION) I Addl. District and Sessions Judge, Kalaburgi. (Vice Sri. Bhairappa Shivaling Naik – transferred)
26 Sri. Shivakumara B. Prl. Senior Civil Judge and CJM,U.K.Karwar V Addl. District and Sessions Judge, Tumakuru,(to sit at Tiptur) (Vice Smt.Usharani – transferred)
27 Sri. Jinaralkar Babasahib Lagamappa Senior Civil Judge, OOD, Member Secretary, District Legal Services Authority, Tumakuru. (ON REPATRIATION) VI Addl. District and Sessions Judge, Tumakuru. (Vice Sri. MallikarjunaSwamy H.S.- transferred)
28 Smt. S.Nirmala Devi Prl. Senior Civil Judge and CJM, Bidar. LXXV Addl. City Civil and Sessions Judge, Bengaluru. (Newly Created Court- Vide G.O. No.LAW 137 LCE 2014, dated: 26.03.2015)
29 Sri. Selva Kumar C. II Addl. Senior Civil Judge and JMFC., Chitradurga Services are placed at the disposal of the Government for being appointed as District Judge, OOD, Additional Registrar, (Enquiries) Karnataka Lokayuktha, M.S.Building, Bengaluru. (Vacant Post)
30 Smt. Suvarna Kubbanna Mirji Prl. Senior Civil Judge and CJM, Hassan. XIII Addl. City Civil and Sessions Judge, Bengaluru City. (vice Sri.B.Narayanappa – Transferred)
೫೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೧, ೨೦೧೯ ಭಾಗ ೨ ಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೧, ೨೦೧೯ ೫೯

PART-C

Sri. K.S.Vijaya, Senior Civil Judge, OOD, Assistant Draftsman and Ex-Officio Deputy Secretary to Government, Department Of Parliamentary Affairs and Legislation, Vidhana Soudha, Bengaluru, promoted as District Judge under Government Notification No.DPAR 63 SevuNya 2018 dated: 24.12.2018 is transferred and posted as V Addl. District and Sessions Judge, Kalaburagi (Vacant Court) (ON REPATRIATION), in the interest of public service, to take effect immediately.

PR 72

BY ORDER OF THE HIGH COURT

(V.SRISHANANDA)

REGISTRAR GENERAL R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297೬೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೧, ೨೦೧೯ ಭಾಗ ೨ HIGH COURT OF KARNATAKA

NOTIFICATION

No.GOB (I) 1/2019, BENGALURU DATED: 04TH JANUARY, 2019.

Sri.M.L.Raghunatha, District Judge, OOD, Member, Karnataka Appellate Tribunal, Bengaluru, is transferred and proposed for appointment as District Judge, OOD, Secretary to Hon'ble the Chief Justice, High Court of Karnataka, Bengaluru (Vacant Post) (On Repatriation), in the interest of public service, to take effect immediately.

PR 73

BY ORDER OF HON'BLE THE CHIEF JUSTICE,

(V.SRISHANANDA)

REGISTRAR GENERAL

HIGH COURT OF KARNATAKA

NOTIFICATION

No.GOB (I) 1/2019, BENGALURU DATED: 14TH JANUARY, 2019

PART-A

In partial modification of this Office notification (Part-A) of even number dated: 09.01.2019, the transfer and posting of Smt. Meenaxi Mahadevappa Bani, XII Addl. District and Sessions Judge, Belagavi (to sit at Gokak), as Presiding Officer, Labour Court, Vijayapura (Vacant Court), is cancelled.

Part-B

In partial modification of this Office notification (Part-B) of even number dated: 09.01.2019, the transfer and posting of Sri. Kiran Kini, Senior Civil Judge, OOD, Member Secretary, District Legal Services Authority, Belagavi, as XII Addl. District and Sessions Judge, Belagavi to sit at Gokak (vice Smt. Meenaxi Mahadevappa Bani – transferred),. is cancelled and posted as District Judge, OOD, Additional Registrar (Administration), High Court Bench at Dharwad (Newly Created Post – Vide G.O. No.DPAR 71 SHC 2013, dated 06.01.2014), in the interest of public service, to take effect immediately.

PR 74

BY ORDER OF THE HIGH COURT

(V.SRISHANANDA)

REGISTRAR GENERAL

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 21 February 2019. Indian Gazettes, https://egazette.servantsofknowledge.in/details/in.gazette.karnataka_new.2019-02-21.Part-2/. Archive identifier in.gazette.karnataka_new.2019-02-21.Part-2.