Servants of Knowledge
Karnataka Gazette · Government of Karnataka

Karnataka Gazette, Part Part-4A, 11 April 2019

Published 11 April 2019

Part
Part-4A
Identifier
in.gazette.karnataka_new.2019-04-11.Part-4A
Languages
English, Kannada
Published at
Original source ↗

click here for IIIF manifest

ಸಂಪುಟ ೧೫೪

Volume 154

ಬೆಂಗಳೂರು, ಗುರುವಾರ, ಏಪ್ರಿಲ್ ೧೧, ೨೦೧೯ (ಚೈತ್ರ ೨೧, ಶಕ ವರ್ಷ ೧೯೪೧)

Bengaluru, Thursday, April 11, 2019 (Chaithra 21, Shaka Varsha 1941)

ಸಂಚಿಕೆ ೧೫

Issue 15

ಭಾಗ ೪ಎ

ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು, ರಾಜ್ಯದ

ಅಧಿನಿಯಮಗಳು ಮತ್ತು ಆಧ್ಯಾದೇಶಗಳು, ಕೇಂದ್ರದ ಮತ್ತು ರಾಜ್ಯದ ಶಾಸನಗಳ ಮೇರೆಗೆ ರಾಜ್ಯ ಸರ್ಕಾರವು

ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ

ನಿಯಮಗಳು ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯವು ಮಾಡಿದ ನಿಯಮಗಳು

HIGH COURT OF KARNATAKA

NOTIFICATION

No. LCA II – 45 (Rtmt)/2015(CAO) (Sub-File {31}) BENGALURU, DATED: 23-03-2019

Sri.K. Nagaraju, Assistant Registrar, working in City Civil Court, Bengaluru, is permitted to retire from service on attaining the age of superannuation w.e.f., 31.03.2019 and he may be relieved of his duties on the afternoon of 30.03.2019, since 31.03.2019 is a general holiday, under Rule 95(1) of K.C.S. Rules, subject to recovery of Government Dues payable by the Officer, if any.

PR-160

BY ORDER,

V.SRISHANANDA

Registrar General

HEALTH AND FAMILY WELFARE SECRETARIAT

NOTIFICATION

No.HFW 102 PTD 2019, BENGALURU, DATED: 19-03-2019

In Notification No: HFW 41 PTD 2017, dated: 27.01.2018, Govt. have notified that all the admissions to AYUSH Courses shall be made based on the ranking of NEET examination being conducted by CBSC from the year 2018-19.

Whereas, in GOI letter No. R.14011/06/2018-EP-II, dated: 25.02.2019 to GOI, Ministry of AYUSH has advised the State Govt., that NEET ranking is not mandatory for admission to BNYS Courses.(Bachelor of Naturopathy and Yoga System).

Whereas during admission for the year 2018-19 118 seats were filled and 141 seats are not filled in BNYS Courses in Govt. and Private Institutions.

Therefore, it is notified that NEET ranking is not mandatory for admission to BNYS Courses in Karnataka from the year 2019-20.

The KEA shall conduct CET examination is respect of BNYS Courses from the year 2019-20 and till the seats based on the CET ranking of the seats in Govt. and Private Institutions from the year 2019-20.

By Order and in the Name of the Governor of Karnataka

B. KAMALAMMA

PR-161

SC-100

Under Secretary to Governm ent,

Health and Family Welfare Department (Services)

(೧೪೬೩)೧೪೬೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೧, ೨೦೧೯ ಭಾಗ ೪ಎ

ಸಹಕಾರ ಸಚಿವಾಲಯ

ತಿದ್ದುಪಡಿ

ಸಂ: ಸಇ 411 ಎಸಸೇ 2018, ಬೆಂಗಳೂರು, ದಿನಾಂಕ: 25-03-2019

ಸರ್ಕಾರದ ಅಧಿಸೂಚನೆ ಸಂಖ್ಯೆ: ಸಇ 411 ಎಸಸೇ 2018, ದಿನಾಂಕ: 03-12-2018 ರಲ್ಲಿನ ಸಹಕಾರ ಸಂಘಗಳ ಉಪ ನಿಬಂಧಕರ ವೃಂದದ ಕ್ರಮ ಸಂಖ್ಯೆ: 4 ರಲ್ಲಿರುವ ಶ್ರೀ ಜಯಪ್ರಕಾಶ್.ಜಿ.ಎಸ್ ಇವರ "ಜನ್ಮ ದಿನಾಂಕ: 26-09-1959 ಮತ್ತು ವಯೋ ನಿವೃತ್ತಿ ದಿನಾಂಕ: 30-09-2019" ಎಂಬುದರ ಬದಲಾಗಿ "ಜನ್ಮ ದಿನಾಂಕ: 26-04-1959 ಮತ್ತು ವಯೋ ನಿವೃತ್ತಿ ದಿನಾಂಕ: 30-04-2019" ಎಂದು ತಿದ್ದಿಕೊಂಡು ಓದಿಕೊಳ್ಳತಕ್ಕದ್ದು.

ಉಳಿದಂತೆ ಆದೇಶದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

PR-162

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್.ಶ್ರೀನಿವಾಸ

ಸರ್ಕಾರದ ಅಧೀನ ಕಾರ್ಯದರ್ಶಿ

ಸಹಕಾರ ಇಲಾಖೆ

ಸಹಕಾರ ಸಚಿವಾಲಯ

ಸೇರ್ಪಡೆ

ಸಂ: ಸಇ 411 ಎಸಸೇ 2018, ಬೆಂಗಳೂರು, ದಿನಾಂಕ: 25-03-2019

ಸರ್ಕಾರದ ಅಧಿಸೂಚನೆ ಸಂಖ್ಯೆ: ಸಇ 411 ಎಸಸೇ 2018, ದಿನಾಂಕ: 03-12-2018 ರಲ್ಲಿ ಸಹಕಾರ ಸಂಘಗಳ ಉಪ ನಿಬಂಧಕರ ವೃಂದದ ಅಧಿಕಾರಿಯಾದ ಶ್ರೀ ವೀರಣ್ಣ ಬಿ ಯಳಲಿ ಇವರ "ಜನ್ಮ ದಿನಾಂಕ: 01-04-1959 ಮತ್ತು ವಯೋ ನಿವೃತ್ತಿ ದಿನಾಂಕ: 30-03-2019" ನ್ನು ಸೇರಿಸಿ ಓದಿಕೊಳ್ಳತಕ್ಕದ್ದು.

ಈ ಮೇಲಿನ ಅಧಿಕಾರಿಯಿಂದ ಯಾವುದೇ ಬಾಕಿ ಸಂದಾಯವಾಗುವಂತಿದ್ದಲ್ಲಿ, ಸದರಿ ಬಾಕಿಯನ್ನು ಸರ್ಕಾರಕ್ಕೆ ಸಂದಾಯ ಮಾಡುವ ಬಗ್ಗೆ ಸಹಕಾರ ಸಂಘಗಳ ನಿಬಂಧಕರು ಅಗತ್ಯ ಕ್ರಮ ತೆಗೆದುಕೊಳ್ಳತಕ್ಕದ್ದು ಹಾಗೂ ವಯೋ ನಿವೃತ್ತಿ ಹೊಂದಲಿರುವ ಅಧಿಕಾರಿಯ ಪಿಂಚಣಿ ಸೌಲಭ್ಯ ಇತ್ಯರ್ಥಪಡಿಸುವಾಗ ಶಿಸ್ತು ಕ್ರಮದ ವಿವರಗಳನ್ನು ಸಂದಂಧಿಸಿದ ಕಛೇರಿಗಳಿಂದ ಪಡೆದ ನಂತರವೇ ಪಿಂಚಣಿ ಸೌಲಭ್ಯ ಇತ್ಯರ್ಥಪಡಿಸಲು ಕ್ರಮ ಜರುಗಿಸಬೇಕೆಂಬ ಷರತ್ತಿಗೊಳಪಟ್ಟು ಅನುಮತಿ ನೀಡಲಾಗಿದೆ.

PR-163

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್.ಶ್ರೀನಿವಾಸ

ಸರ್ಕಾರದ ಅಧೀನ ಕಾರ್ಯದರ್ಶಿ

ಸಹಕಾರ ಇಲಾಖೆ

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆರ್‌ಡಿ 07 ಎಲ್‌ಜಿಎಮ್ 2019, ಬೆಂಗಳೂರು, ದಿನಾಂಕ: 08.03.2019

ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಪ್ರಕರಣ 94ಎ(1) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯನ್ನು ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ

ಕ್ರಮ ಸಂಖ್ಯೆ ಹ ಸ ೆ ರು ಮತ್ತು ವಿಳಾಸ ಮೀಸಲಾತಿ
1. ಶ್ರೀ ಎನ್. ಮಹೇಶ್, ಮಾನ್ಯ ಶಾಸಕರು, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ಅಧ್ಯಕ್ಷರು
2. ಶ್ರೀ ಆರ್. ಸಿದ್ದರಾಜು ಬಿನ್ ಲೇಟ್ ರಾಚಯ್ಯ, ಕೆಂಪನಪಾಳ್ಯ, ಕೊಳ್ಳೇಗಾಲ ತಾಲ್ಲೂಕು ಸ ದಸ್ಯರು (ಪರಿಶಿಷ್ಟ ಜಾತಿ)
3. ಪ ುಟ್ಟಗೌರಿ ಕೋಂ ಸುಂದರ್‌ರಾಜ್, ಸಿದ್ದಯ್ಯನಪುರ, ಕೊಳ್ಳೇಗಾಲ ತಾಲ್ಲೂಕು ಸ ದಸ್ಯರು (ಮಹಿಳೆ)
4. ತ ಹಶೀಲ್ದಾರ್, ಕೊಳ್ಳೇಗಾಲ ತಾಲ್ಲೂಕು ಕಾರ್ಯದರ್ಶಿ

PR-164

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC-25

ವಿಮಲಮ್ಮ.ಸಿ

ಪೀಠಾಧಿಕಾರಿ,

ಕಂದಾಯ ಇಲಾಖೆ (ಭೂ ಮಂಜೂರಾತಿ-2)ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೧, ೨೦೧೯ ೧೪೬೫

AGRICULTURE SECRETARIAT

NOTIFICATION

NO.AGD/35/ACT/2018, BENGALURU, DATED: 20-03-2019

In exercise of the powers conferred by the section 19 of the Insecticides Act, 1968 (Central Act 46 of 1968) read with Rule 23 of the Insecticides Rules, 1971, the Government of Karnataka hereby notify the labs specified in column (2) to analyse the samples of bio- pesticides for chemical substances under the provisions of the Act and officers/scientists specified in column (3) as Insecticide Analyses of the table below in respect of areas specified in the corresponding entries in column (4) thereof:

Sl No. Name of the Laboratory Designation of officers Areas
(1) (2) (3) (4)
1. Pesticide Residue Analysis Laboratory, Banashankari, Bengaluru. Assistant Director of Agriculture and Agricultural Officer Whole State of Karnataka.
2. Pesticide Residue and Food Quality Analysis Laboratory, University of Agricultural Sciences, Raichur. Professor and Head (Agricultural Entomology) Assistant Professor (Agricultural Entomology) Assistant Professor (Agricultural Microbiology) Whole State of Karnataka.

SC-100

B.S. NAGARATHNAMMA

Under Secretary to Government Agriculture Department (Planning)

TRANSPORT SECRETARIAT

NOTIFICATION

NO: SARIE 46 SAENYA 2017, BENGALURU, DATED: 16-02-2019

The draft of the following rules further to amend the Karnataka Motor Vehicle Rules, 1989 which the government of Karnataka proposes to make in exercise of the powers conferred by section 176 read with section 212 of the Motor Vehicles Act, 1988 (Central Act 59 of 1988), is hereby published as required by sub-section (1) of section 212 of the said Act, for the information of all the persons likely to be affected thereby and notice is hereby given that the said draft will be taken into consideration after thirty days from the date of its publication in the Official Gazette.

Any objection or suggestion which may be received by the State Government from any person with respect to the said draft before the expiry of the period specified above will be considered by the State Government objections and suggestions may be addressed to the Principal Secretary to Government, Transport Department, Room No. 123, Ground Floor, M S Building 3rd Gate, Bengaluru-560 001.

DRAFT RULES

1. Title and commencement.- (1) These rules may be called as Karnataka Motor Vehicles (First Amendment) Rules, 2019.

(2) These rules shall come into force from the date of their final publication in the Official Gazette.

2. Amendment of rule 143.- In the Karnataka Motor Vehicle Rules, 1989, in rule 143,-

i) in sub-rule (2)-

a) in clause (ii) for the words "have a suitably spring cushion seat" the words "have a suitable hand grip" shall be substituted; and

b) in clause (iii) for the words "have a hand grip fitted to the front of the seat" the words "have a suitable hand grip" shall be substituted.

ii) Sub-rule (3) shall be omitted.

iii) In sub-rule (4) for the words "two-thirds" the words "not less than half" shall be substituted.

PR-170

By order and in the Nam e of the Governor of Karnataka

M. SATHYAVATHI

SC-100

Under Secretary to Government,

Transport Department.

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 67 ಎಲ್ಆರ್ಎಂ 2018, ಬೆಂಗಳೂರು, ದಿನಾಂಕ: 08-03-2019.

ಮೆ|| ಚಿಕ್‌ಮ್ಯಾಕ್ ಹ್ಯಾಚರೀಸ್ ಪ್ರೈವೇಟ್ ಲಿಮಿಟೆಡ್ ಬೆಳಗಾವಿ, ಇವರಿಗೆ ಬೆಳಗಾವಿ ಜಿಲ್ಲೆ, ಖಾನಾಪುರ ತಾಲ್ಲೂಕು, ಮಂಗ್ಯಾನಕೊಪ್ಪ ಗ್ರಾಮದ ರಿ.ಸರ್ವೆ.ನಂ.311/1 ರಲ್ಲಿ 3-27 ಎಕರೆ/ಗುಂಟೆ ರಿ.ಸ.ನಂ. 311/2 ರಲ್ಲಿ 2-38 ಎಕರೆ/ಗುಂಟೆ ರಿ.ಸ.ನಂ 312/2 ರಲ್ಲಿ 1-00 ಎಕರೆ, ರಿ.ಸ.ನಂ.313 ರಲ್ಲಿ 3-07 ಒಟ್ಟು 10 ಎಕರೆ 32 ಗುಂಟೆ ಜಮೀನನ್ನು ಕರ್ನಾಟಕ ಭೂ ಸುಧಾರಣೆ ಕಾಯ್ದೆ, 1961, ಕಲಂ 109(1)(i) ರಡಿ ಕೈಗಾರಿಕಾ ಉದ್ದೇಶಕ್ಕೆ೧೪೬೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೧, ೨೦೧೯ ಭಾಗ ೪ಎ ಖರೀದಿಸಲು ಜಿಲ್ಲಾಧಿಕಾರಿ ಬೆಳಗಾವಿ ಜಿಲ್ಲೆ, ಬೆಳಗಾವಿ ಇವರು ತಮ್ಮ ಅಧಿಸೂಚನೆ ಸಂಖ್ಯೆ:ಕಂಶಾ:ಕೆಎಲ್ಆರ್:ಕಲಂ.109/ಸಿಆರ್.31/2010-11 ದಿನಾಂಕ:29-11-2011ರನ್ವಯ ಅನುಮತಿ ನೀಡಲಾಗಿರುತ್ತದೆ.

ಜಿಲ್ಲಾಧಿಕಾರಿ ಬೆಳಗಾವಿ ಜಿಲ್ಲೆ, ಬೆಳಗಾವಿ ಇವರು ಪತ್ರ ಸಂಖ್ಯೆ:ಕ್ರ/ಕಂಶಾ/ಭೂಸು/ವಿವ/31/2010-11, ದಿನಾಂಕ:03-11-2018ರಲ್ಲಿ ಅರ್ಜಿದಾರ ಸಂಸ್ಥೆ ಪ್ರಸ್ತಾಪಿತ ಜಮೀನನ್ನು ದಿನಾಂಕ: 02-05-2011 ರಂದು ಖರೀದಿಸಿದ್ದು, ನಂತರ ಸದರಿ ಕಂಪನಿಯ ಸದಸ್ಯರಾದ ಶ್ರೀ ಸಂತೋಷ ದದಾಭವು ತರಾಳ ಇವರು ಮೃತರಾದ್ದರಿಂದ ಅವರ ವಾರಸುದಾರರನ್ನು ನೇಮಿಸುವಲ್ಲಿ ವಿಳಂಬವಾದ ಕಾರಣ ನಿಗದಿತ ಅವಧಿಯಲ್ಲಿ ಭೂಪರಿವರ್ತನೆ ಪಡೆಯಲು ಸಾಧ್ಯವಾಗಿರುವುದಿಲ್ಲ, ಆದ್ದರಿಂದ ನಿಗದಿತ ಅವಧಿಯಲ್ಲಿ ಖರೀದಿಸಿ ಪ್ರಸ್ತುತ ಸಂಸ್ಥೆಯ ಕಬ್ಜೆಯಲ್ಲಿರುವ ಪ್ರಸ್ತಾಪಿತ ಜಮೀನನ್ನು ಕೈಗಾರಿಕಾ ಉದ್ದೇಶಕ್ಕೆ ಬಳಸಲು ಕಾಲಾವಧಿ ವಿಸ್ತರಿಸಲು ಶಿಫಾರಸ್ಸು ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಜಿಲ್ಲಾಧಿಕಾರಿ, ಬೆಳಗಾವಿ ಜಿಲ್ಲೆ, ಬೆಳಗಾವಿ ಇವರು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಸದರಿ ಸಂಸ್ಥೆಯು ಸಕಾಲದಲ್ಲಿ ಸದರಿ ಜಮೀನುಗಳನ್ನು ನಿಗಧಿತ ಉದ್ದೇಶಕ್ಕಾಗಿ ಬಳಸಿಕೊಳ್ಳಲು ಸಾಧ್ಯವಾಗದಿರುವ ಕಾರಣಗಳನ್ನು ಪರಿಶೀಲಿಸಿದ ನಂತರ ಅರ್ಜಿದಾರ ಸಂಸ್ಥೆಗೆ ಬೆಳಗಾವಿ ಜಿಲ್ಲೆ, ಖಾನಾಪುರ ತಾಲ್ಲೂಕು, ಮಂಗ್ಯಾನಕೊಪ್ಪ ಗ್ರಾಮದ ರಿ. ಸರ್ವೆ. ನಂ. 311/1 ರಲ್ಲಿ 3-27 ಎಕರೆ/ಗುಂಟೆ ರಿ.ಸ.ನಂ 311/2 ರಲ್ಲಿ 2-38 ಎಕರೆ/ಗುಂಟೆ ರಿ.ಸ.ನಂ 312/2 ರಲ್ಲಿ 1-00 ಎಕರೆ, ರಿ.ಸ.ನಂ.313 ರಲ್ಲಿ 3-07 ಒಟ್ಟು 10 ಎಕರೆ 32 ಗುಂಟೆ ಜಮೀನನ್ನು ಕೈಗಾರಿಕಾ ಉದ್ದೇಶಕ್ಕಾಗಿ ಬಳಸಿಕೊಳ್ಳಲು ಅನುವಾಗುವಂತೆ ಕರ್ನಾಟಕ ಭೂಸುಧಾರಣೆ ನಿಯಮಗಳು, 1974ರ ನಿಯಮ 38(ಡಿ)(4)(i) ರನ್ವಯ ಕರ್ನಾಟಕ ಭೂ ಸುಧಾರಣೆ ಕಾಯ್ದೆ, 1961ರ ಕಲಂ 109(1)(i) ರಡಿ ಅನುಮತಿ ನೀಡಲಾದ ಕಾಲಾವಧಿಯನ್ನು ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಮುಂದಿನ 01, ವರ್ಷದ ಅವಧಿವರಗೆ ವಿಸ್ತರಿಸಿ ಆದೇಶಿಸಿದೆ.

PR-152

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ವಿ. ಪ್ರಕಾಶ್

SC-20

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ಭೂಸುಧಾರಣೆ)

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 3 ಎಲ್ಆರ್ಎಂ 2017, ಬೆಂಗಳೂರು, ದಿನಾಂಕ: 06-03-2019.

M/s. When it Strikes Crisis Management Private Limited, Bengaluru ಇವರಿಗೆ ಸರ್ಕಾರಿ ಅಧಿಸೂಚನೆ ಸಂಖ್ಯೆ: ಆರ್‌ಡಿ 2 ಎಲ್ಆರ್ಎಂ 2013 ದಿನಾಂಕ: 20-09-2013ರಲ್ಲಿ ಕನಕಪುರ ತಾಲ್ಲೂಕು, ಕಸಬಾ ಹೋಬಳಿ, ಶಿವನಹಳ್ಳಿ ಗ್ರಾಮದ ಸ.ನಂ. 267/3 ರಲ್ಲಿ 9-28 ಎ/ಗು, ಸ.ನಂ. 268 ರಲ್ಲಿ 0-26ಎ/ಗು, ಸ.ನಂ. 269/1ರಲ್ಲಿ 2-36ಎ/ಗು. ಸ.ನಂ. 269/2 ರಲ್ಲಿ 1-30 ಎ/ಗು ಒಟ್ಟು 15-00 ಎ/ಗು ಜಮೀನನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಖರೀದಿಸಲು ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ ಕಲಂ 109 ರಡಿ ಅನುಮತಿ ನೀಡಲಾಗಿದೆ ಮತ್ತು ಜಿಲ್ಲಾಧಿಕಾರಿ, ರಾಮನಗರ ಜಿಲ್ಲೆ ರವರ ಅಧಿಕೃತ ಜ್ಞಾಪನ ಸಂಖ್ಯೆ: ಎಲ್ಆರ್ಎಫ್/ಸಿಆರ್/03/21012-13 ದಿನಾಂಕ: 16-7-2012 ರಲ್ಲಿ ಶಿವನಹಳ್ಳಿ ಗ್ರಾಮದ ಸ.ನಂ. 267 ರಲ್ಲಿ 10.00 ಎಕರೆ ಜಮೀನನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಖರೀದಿಸಲು ಕ.ಭೂ.ಸು ಕಾಯ್ದೆ ಕಲಂ-109 ರಡಿ ಅನುಮತಿ ನೀಡಲಾಗಿದೆ. ಅರ್ಜಿದಾರರ ಕೋರಿಕೆಯಂತೆ ಸದರಿ ಸರ್ವೆ ನಂಬರುಗಳು ಪ್ರಸ್ತುತ ಕೈಗಾರಿಕಾ ವಲಯದಲ್ಲಿರುವುದರಿಂದ ಈಗಾಗಲೇ ಶೈಕ್ಷಣಿಕ ಉದ್ದೇಶಕ್ಕಾಗಿ ಭೂ ಪರಿವರ್ತನೆಗೊಂಡಿರುವ ಪ್ರಸ್ತಾಪಿತ ಜಮೀನುಗಳನ್ನು ಕೈಗಾರಿಕಾ ಉದ್ದೇಶಕ್ಕಾಗಿ ಭೂ ಬದಲಾವಣೆ ಮಾಡಿ ಭೂ ಪರಿವರ್ತನಾ ಆದೇಶವನ್ನು ಹೊರಡಿಸುವಂತೆ ಜಿಲ್ಲಾಧಿಕಾರಿ, ರಾಮನಗರ ಜಿಲ್ಲೆ, ಇವರು ಪತ್ರ ಸಂಖ್ಯೆ: ರಾಜಿಕ/ಎಎಲ್ಎನ್(ಕ)/ಸಿಆರ್/42/16-17 ದಿನಾಂಕ: 18-02-2017 ಮತ್ತು ಪತ್ರ ಸಂಖ್ಯೆ: ರಾಜಿಕ/ಎ.ಎಲ್.ಎನ್(ಕ) ಸಿಆರ್/13/2013-14 ದಿನಾಂಕ: 27-4-2017 ರಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ. ದಿನಾಂಕ: 16-10-2018 ರಂದು ನಡೆದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ರಾಜ್ಯ ಮಟ್ಟದ ಏಕ ಗವಾಕ್ಷಿ ಒಪ್ಪಿಗೆ ನೀಡಿಕೆ ಸಮಿತಿಯಲ್ಲಿ 15-00 ಎಕರೆ ಜಮೀನನ್ನು ಕೈಗಾರಿಕಾ ಉದ್ದೇಶಕ್ಕಾಗಿ ಉಪಯೋಗಿಸಿಕೊಳ್ಳಲು ಅನುಮೋದನೆ ನೀಡಲಾಗಿದೆ.

ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿ ಕರ್ನಾಟಕ ಭೂ ಸುಧಾರಣಾ ಅಧಿನಿಯಮ, 1961ರ ಕಲಂ 109(1ಎ) ಮತ್ತು ಕರ್ನಾಟಕ ಭೂ ಸುಧಾರಣಾ ನಿಯಮಗಳು, 1974ರ ನಿಯಮ 38-ಬಿ ಮತ್ತು 38-ಸಿ ರಲ್ಲಿನ ಷರತ್ತುಗಳನ್ನು ಪೂರೈಸಿರುವುದರಿಂದ, ಕರ್ನಾಟಕ ಭೂ ಸುಧಾರಣೆ ಅಧಿನಿಯಮ, 1961ರ ಕಲಂ 63, 79ಎ, 79ಬಿ, ಮತ್ತು 80ಕ್ಕೆ ವಿನಾಯಿತಿ ನೀಡಿ, M/s, When it Strikes Crisis Management Private Limited, Bengaluru ಸಂಸ್ಥೆಯು ಈಗಾಗಲೇ ಕಲಂ 109(1ಎ) ಮತ್ತು ಕಲಂ 109 (i) (ii) ರಡಿ ಕನಕಪುರ ತಾಲ್ಲೂಕು, ಕಸಬಾ ಹೋಬಳಿ, ಶಿವನಹಳ್ಳಿ ಗ್ರಾಮದ ಸ.ನಂ. 267/2, 267/3, 268. 269/1, 269/2 ರಲ್ಲಿ ಖರೀದಿಸಿರುವ ಒಟ್ಟು 25-00 ಎಕರೆ ಜಮೀನಿನ ಪೈಕಿ 15-00 ಎಕರೆ/ಗುಂಟೆ ಜಮೀನನ್ನು ಶೈಕ್ಷಣಿಕ ಉದ್ದೇಶದಿಂದ ಕೈಗಾರಿಕಾ ಉದ್ದೇಶಕ್ಕೆ ಕ.ಭೂ.ಸು. ಕಾಯ್ದೆ 1961ರ ಕಲಂ 109(2) ರ ಪರಂತುಕದಡಿ ಭೂ ಬದಲಾವಣೆ ಮಾಡಿ ಉಪಯೋಗಿಸಲು ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಸರ್ಕಾರದ ಅನುಮತಿ ನೀಡಲಾಗಿದೆ:-

1) ಯಾವ ಉದ್ದೇಶಕ್ಕಾಗಿ ಭೂ ಬದಲಾವಣೆ ಅನುಮತಿ ನೀಡಲಾಗಿದೆಯೋ ಅದೇ ಉದ್ದೇಶಕ್ಕಾಗಿ ಸಂಬಂಧಪಟ್ಟ ಜಮೀನನ್ನು ಎರಡು ವರ್ಷದೊಳಗೆ ಉಪಯೋಗಿಸತಕ್ಕದ್ದು ಮತ್ತು ಆ ಬಗ್ಗೆ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಲಿಖಿತವಾಗಿ ಮಾಹಿತಿ ನೀಡತಕ್ಕದ್ದು.

2) ಈ ಅನುಮತಿಯು ಕರ್ನಾಟಕ ಭೂ ಸುಧಾರಣೆ ಅಧಿನಿಯಮ, 1961ರ ಕಲಂ 109 ರನ್ವಯ ವಿನಾಯಿತಿ ಮಾತ್ರವಾಗಿದ್ದು, ಬೇರೆ ಕಾನೂನುಗಳ ಉಲ್ಲಂಘನೆಯಾದಲ್ಲಿ ಸಂಬಂಧಿಸಿದ ಕಾಯ್ದೆಯಡಿ ಅಗತ್ಯ ಕ್ರಮ ಜರುಗಿಸಲು ಅವಕಾಶವಿರುತ್ತದೆ.

3) ಈ ವಿನಾಯಿತಿ ಪಡೆದವರು ಸರ್ಕಾರ ಅಥವಾ ಯಾವುದೇ ಷೆಡ್ಯೂಲ್ ಬ್ಯಾಂಕ್ ಅಥವಾ ಸಹಕಾರಿ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಒಂದಕ್ಕೆ ಅಥವಾ ಕಂಪನಿ ಕಾಯ್ದೆ, 1956ರ ಕಲಂ 3ರಲ್ಲಿ ಹೇಳಿರುವಂತೆ ಶೇಕಡ 51 ಪೇಯ್ಡ್ ಅಪ್ ಷೇರು ಬಂಡವಾಳ ಹೊಂದಿದ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ನಿಯಂತ್ರಿತ ಅಥವಾ ಎರಡರ ಹಿಡಿತ ಹೊಂದಿರುವ ಸರ್ಕಾರದ ಸಂಘ/ ಸಂಸ್ಥೆ ಒಂದಕ್ಕೆ ಖಾತರಿ ನೀಡಿ ಅಡಮಾನ ಹಾಗೂ ಇತರೆ ಹೊಣೆ ಮಾಡಿ ಸಾಲ ಪಡೆಯುವುದನ್ನು ಹೊರತುಪಡಿಸಿ, ಸದರಿ ಜಮೀನನ್ನು ನಿಗದಿತ ಉದೇಶಕ್ಕಲ್ಲದೆ ಬೇರೆ ಉದ್ದೇಶಕ್ಕೆ ಬಳಸತಕ್ಕದ್ದಲ್ಲ.

4) ಪ್ರಸ್ತಾಪಿತ ಜಮೀನುಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಮೊದಲು ಜಮೀನಿನ ವಿನ್ಯಾಸಕ್ಕೆ ನಗರ ಯೋಜನಾ ಇಲಾಖೆ/ ಅಭಿವೃದ್ಧಿ ಪ್ರಾಧಿಕಾರ/ಸ್ಥಳೀಯ ಪ್ರಾಧಿಕಾರಗಳಿಂದ ಅಥವಾ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯತಕ್ಕದ್ದು.

5) ಆ ಜಮೀನು ಯಾವುದೇ ನಗರಾಭಿವೃದ್ಧಿ ಪ್ರಾಧಿಕಾರದ ಸಿ.ಡಿ.ಪಿ/ಓ.ಡಿ.ಪಿ. ವ್ಯಾಪ್ತಿಯೊಳಗೆ ಬಂದಲ್ಲಿ ಸಂಬಂಧಪಟ್ಟ ಪ್ರಾಧಿಕಾರದ ಅನುಮತಿ ಪಡೆಯತಕ್ಕದ್ದು.

6) ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969 ರಂತೆ ಮಂಜೂರು ಮಾಡಬೇಕಾದಂತಹ ಯಾವುದೇ ಸರ್ಕಾರಿ ಜಮೀನುಗಳು ಇದ್ದಲ್ಲಿ ಅದನ್ನು ಹೊರತುಪಡಿಸಲಾಗಿದೆ.

ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೧, ೨೦೧೯ ೧೪೬೭

7) ಸಂಸ್ಥೆ ನಡೆಸುವ ಚಟುವಟಿಕೆಗಳು ಸ್ಥಳೀಯ ಕಾನೂನು, ಕರ್ನಾಟಕ ಮತ್ತು ಭಾರತ ಸರ್ಕಾರದ ಕಾನೂನುಗಳನ್ನು ಪಾಲಿಸತಕ್ಕದ್ದು.

ಈ ಮೇಲಿನ ಯಾವುದೇ ಷರತ್ತುಗಳು ಉಲ್ಲಂಘನೆಯಾದಲ್ಲಿ ಈಗ ನೀಡಲಾಗಿರುವ ಅನುಮತಿಯನ್ನು ಕಾನೂನು ರೀತಿಯಲ್ಲಿ ರದ್ದುಪಡಿಸಲಾಗುವುದು ಮತ್ತು ಪ್ರಸ್ತಾಪಿತ ಜಮೀನನ್ನು ಋುಣಮುಕ್ತವಾಗಿ ಸರ್ಕಾರದಲ್ಲಿ ನಿಹಿತ ಮಾಡಿಕೊಳ್ಳಲಾಗುವುದು.

PR-153

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ವಿ. ಪ್ರಕಾಶ್

SC-20

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ಭೂ ಸುಧಾರಣೆ)

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ:ಆರ್‌ಡಿ 47 ಎಲ್‌ಜಿಯು 2018, ಬೆಂಗಳೂರು, ದಿನಾಂಕ:08.03.2019

ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಪ್ರಕರಣ 94ಎ(1) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯನ್ನು ಈ ಕೂಡಲೇ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಈ

ಕ ಮ ಸಂಖ್ಯೆ ್ರ ಹ ಸರು ೆ ಪದನಾಮ/ಪ್ರವರ್ಗ
1. ಶ್ರೀ ಎಂ.ಪಿ. ಕುಮಾರಸ್ವಾಮಿ, ಮಾನ್ಯ ವಿಧಾನಸಭಾ ಸದಸ್ಯರು, ಮೂಡಿಗೆರೆ ವಿಧಾನಸಭಾ ಕ್ಷೇತ್ರ, ಚಿಕ್ಕಮಗಳೂರು ಜಿಲ್ಲೆ ಅಧ್ಯಕ್ಷರು
2. ಶ್ರೀ ಕೆ.ಎ. ಶ್ರೇಣಿಕ, ಕಳಸ ಹೋಬಳಿ, ಕಳಸ ಗ್ರಾಮ ಪಂಚಾಯಿತಿ, ಮೂಡಿಗೆರೆ ತಾಲ್ಲೂಕು ಸದಸ್ಯರು (ಅಲ್ಪಸಂಖ್ಯಾತ)
3. ಶ್ರೀ ಕೆ. ಆರ್, ಮಹೇಶ್ ಗ ೂೕಣಿಬೀಡು ಹೋಬಳಿ, ಮೂಡಿಗೆರೆ ತಾಲ್ಲೂಕು. ೆ ಸ ದಸ್ಯರು (ಸಾಮಾನ್ಯ)
4. ಸಂಬಂಧಪಟ್ಟ ತಹಶೀಲ್ದಾರ್ ಕಾರ್ಯದರ್ಶಿ

PR-154

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ವಿಮಲಮ್ಮ.ಸಿ

SC-25

ಪೀಠಾಧಿಕಾರಿ,

ಕಂದಾಯ ಇಲಾಖೆ (ಭೂ ಮಂಜೂರಾತಿ-2).

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆರ್‌ಡಿ 20 ಎಲ್‌ಜಿಎಮ್ 2019, ಬೆಂಗಳೂರು, ದಿನಾಂಕ:08.03.2019

ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಪ್ರಕರಣ 94ಎ(1) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮೈಸೂರು ಜಿಲ್ಲೆ, ಕೆ.ಆರ್.

ನಗರ ವಿಧಾನಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯನ್ನು ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ

ಕ ಮ ಸಂಖ್ಯೆ ್ರ ಹೆಸರು ಮತ್ತು ವಿಳಾಸ ಮೀಸಲಾತಿ
1. ಶ್ರೀ ಸಾ.ರಾ. ಮಹೇಶ್, ಮಾನ್ಯ ಶಾಸಕರು ಹಾಗೂ ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವರು, ಕರ್ನಾಟಕ ಸರ್ಕಾರ. ಅಧ್ಯಕ್ಷರು
2. ಶ್ರೀ ಸಿ.ಎ. ರಾಜು ಬಿನ್ ಲೇ. ಅಪ್ಪುಶೆಟ್ಟಿ, ಚೌಕಹಳ್ಳಿ, ಕಸಬಾ ಹೋಬಳಿ, ಕೆ.ಆರ್ ನಗರ ತಾಲ್ಲೂಕು, ಮೈಸೂರು ಜಿಲ್ಲೆ. ಸದಸ್ಯರು (ಸಾಮಾನ್ಯ)
3. ಶ್ರೀ ರವಿಕುಮಾರ್ ಎಂ.ಎಸ್. ಬಿನ್ ಸಣ್ಣಮಾದಯ್ಯ, ಮಧುವನಹಳ್ಳಿ ವಾರ್ಡ್ ನಂ.23, ಕೆ. ಆರ್. ನಗರ ಟೌನ್, ಮೈಸೂರು ಜಿಲ್ಲೆ. ಸದಸ್ಯರು (ಪರಿಶಿಷ್ಟ ಜಾತಿ)
4. ಶ್ರೀಮತಿ ಸಿ.ಟಿ. ರಾಜಲಕ್ಷ್ಮಿ ಕೋಂ ಚಂದ್ರೇಗೌಡ, ಚಂದಗಾಲು, ಹೆಬ್ಬಾಳು ಹೋ, ಕೆ.ಆರ್.ನಗರ ತಾಲ್ಲೂಕು, ಮೈಸೂರು ಜಿಲ್ಲೆ. ಸದಸ್ಯರು (ಮಹಿಳೆ)
5. ತಹಶೀಲ್ದಾರ್, ಕೆ.ಆರ್. ನಗರ ತಾಲ್ಲೂಕು. ಸದಸ್ಯ ಕಾರ್ಯದರ್ಶಿ

PR-155

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ವಿಮಲಮ್ಮ.ಸಿ

ಪೀಠಾಧಿಕಾರಿ,

ಕಂದಾಯ ಇಲಾಖೆ (ಭೂ ಮಂಜೂರಾತಿ-2).

೧೪೬೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೧, ೨೦೧೯ ಭಾಗ ೪ಎ

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆರ್‌ಡಿ 43 ಎಲ್‌ಜಿಹೆಚ್ 2018, ಬೆಂಗಳೂರು, ದಿನಾಂಕ: 06.03.2019

ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಪ್ರಕರಣ 94ಎ(1) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಹಾಸನ ಜಿಲ್ಲೆ ಅರಕಲಗೂಡು ವಿಧಾನಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯನ್ನು ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ

ಕ ಮ ಸಂಖ್ಯೆ ್ರ ಹೆಸರು ಮತ್ತು ವಿಳಾಸ ಹ ುದ್ದೆ/ಜಾತಿ
1. ಶ್ರೀ. ಎ.ಟಿ. ರಾಮಸ್ವಾಮಿ, ಶಾಸಕರು, ಅರಕಲಗೂಡು ವಿಧಾನಸಭಾ ಕ್ಷೇತ್ರ ಅಧ್ಯಕ್ಷರು
2. ಶ್ರೀ ವಿರುಪಾಕ್ಷ ಬಿನ್ ಬಸವರಾಜಶೆಟ್ಟಿ, ಕೊಟವಾಳು ಗ್ರಾಮ, ರಾಮನಾಥಪುರ ಅಂಚೆ, ಅರಕಲಗೂಡು ತಾಲೂಕು, ಹಾಸನ ಜಿಲ್ಲೆ ಸದಸ್ಯರು (ಸಾಮಾನ್ಯ)
3. ಶ್ರೀಮತಿ ಡಿ.ಕೆ. ಹೇಮಲತಾ ಕೋಂ ಜಗದೀಶ ಹೆಚ್.ಬಿ., ಶಿರಧನಹಳ್ಳಿ ಗ್ರಾಮ, ಮಲ್ಲಿಪಟ್ಟಣ ಹೋಬಳಿ, ಅರಕಲಗೂಡು ತಾಲೂಕು, ಹಾಸನ ಜಿಲ್ಲೆ ಸದಸ್ಯರು (ಮಹಿಳೆ)
4. ಸಂಬಂಧಪಟ್ಟ ತಹಶೀಲ್ದಾರ್ ಕಾರ್ಯದರ್ಶಿ

PR-156

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ವಿಮಲಮ್ಮ.ಸಿ

SC-25

ಪೀಠಾಧಿಕಾರಿ,

ಕಂದಾಯ ಇಲಾಖೆ (ಭೂ ಮಂಜೂರಾತಿ-2).

HOME SECRETARIAT

NOTIFICATION

No: HD 178 SST 2019, Bengaluru, Dated: 20.03.2019

In exercise of the powers conferred by Sub-Section (1) of Section 9 of the Karnataka Prevention of Dangerous Activities of Boot- leggers, Drug-Offenders, Gamblers, Goondas, Immoral Traffic Offenders, Slum-Grabbers and Video or Audio Pirates Act, 1985 (Karnataka Act No.12 of 1985) the Government of Karnataka hereby reconstitute the Advisory Board for the purpose of the said Act, consisting of the following members with immediate effect and until further orders.

1. Hon'ble Shri Justice Aravind Kumar Chairman

2. Hon'ble Shri Justice G.Narendar Member

3. Hon'ble Shri Justice John Michael Cunha Member

PR-157

By Order and in the name of the Governor of Karnataka

K. PADMINI DEVI

SC-50

Under Secretary to Governm ent

Home Department [Lapw & Order]

HOME SECRETARIAT

NOTIFICATION

No: HD 601 SST 2018, Bengaluru, Dated: 20.03.2019

In exercise of the powers conferred under Section 9 of the National Security Act 1980 (Act 65 of 1980) and in supersession of earlier orders Government of Karnataka hereby reconstitute the Advisory Board for the purpose of the said Act, consisting of the following members with immediate effect and until further orders.

1. Hon'ble Shri Justice Alok Aradhe Chairman

2. Hon'ble Shri Justice B.A.Patil Member

3. Hon'ble Shri Justice R.Devdas Member

PR-158

By Order and in the name of the Governor of Karnataka SC-50

K. PADMINI DEVI

Under Secretary to Governm ent

Home Department [Law & Order]ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೧, ೨೦೧೯ ೧೪೬೯ HEALTH AND FAMILY WELFARE SECRETARIAT

NOTIFICATION

No. HFW 41 RGU 2019, BENGALURU, DATED : 08.03.2019

In exercise of the powers conferred by sub-section (1) of section 14 of the Karnataka Educational Institutions (Prohibition of Capitation Fee) Act, 1984 (Karnataka Act 37 of 1984), the Government of Karnataka hereby makes the following rules, further to amend the Karnataka Conduct of Entrance Test for Selection and admission to Postgraduate Medical and Dental degree and Diploma Courses Rules, 2006, namely:-

RULES

1. Title and commencement.-(1) These rules may be called the Karnataka Conduct of Entrance Test for Selection and admission to Post Graduate Medical and Dental degree and Diploma Courses (Amendm ent) Rules, 2019.

(2) They shall come into force from the date of their publication in the Official Gazette.

2. Amendment of rule 2.- In the Karnataka Conduct of Entrance Test for selection and admission to Post graduate Medical and Dental degree and Diploma Courses Rules, 2006 (hereinafter referred to as said rules), in rule 2, for clause (cc), the following shall be substituted, namely:-

"(cc) "Entrance test" means the common entrance test conducted by National Board of Examination or National Testing Agency entrusted by Government of India for determination of merit of the candidates followed by centralized counseling conducted by common entrance test committee for the purpose of admission to professional educational courses through a single window procedure;" 3. Amendment of rule 3.- In rule 3 of the said rules, in sub-rule (2), for the words "five year", the words "three year" shall be substituted.

4. Amendment of rule 4.- In rule 4 of the said rules,-

(i) for the words and punctuations "No candidate shall be admitted to a professional Educational Institution unless the candidate possess the following qualification or eligibility, namely:-", the brackets, figure and words "(1) No candidate shall be admitted to a professional Educational Institution unless the candidate qualifies in National Eligibility cum Entrance Test for admission to Post Graduate Medical or dental, degree or Diploma Courses as the case may be for that academic year" and shall be substituted;

(ii) for clause (a) including explanation and item (i) and (ii) and the entries relating thereto, excluding proviso, the following sub-section shall be substituted, namely:-

"(i) For Government seats, a candidate must,-

(a) be a citizen of India; and

(b) have studied and passed MBBS/BDS in a recognized Medical/Dental institution in the state of Karnataka; or

(c) have studied and passed MBBS/BDS in recognized Medical/Dental institutions located in India and has studied for a minimum period of ten academic years commencing from 1st standard to 12th standard and must have appeared and passed either SSLC or 10th standard or 2nd PUC or 12th standard equivalent examination from the Karnataka State are eligible."

(ii) in respect of fifty percent of institutional seats in private colleges a candidate must possess the eligibility specified in sub-clause (a) and (c) of clause (i).

(iii) In respect of seats other than Government Seats and fifty percent of institutional seats, a candidate shall possess the qualification specified in sub-rule (5) and (6) of rule 7.

(iii) in the first proviso,-

(a) for the words, "the explanation mentioned above, shall not be able", the words, brackets and figures, "the conditions specified in clause (c) of sub-rule (2)" shall be substituted;

(b) in clause (i), in sub-clause (a), for the word, bracket and letter "clause (i)", the word, bracket and letter "clause (c)" shall be substituted;

(iv) in the second proviso, for clause (b) and (c), the following shall be substituted, namely:-

"(b) He has completed or is completing compulsory rotating internship on or before 31st March of the year in which the admissions are made is called for subject to completion of internship course; and

(c) A candidate, who is already holding a Post Graduate degree in any clinical specialty, shall not be eligible to appear for admission to any Post Graduate degree or diploma Course."

5. Substitution of rule 5. - For rule 5 of the said rules, the following shall be substituted, namely:-

"5. Entrance Test Committee.-(1) Subject to provisions of these rules, there shall be a State Common Entrance Test Committee consisting of the following members, namely:-

೧೪೭೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೧, ೨೦೧೯ ಭಾಗ ೪ಎ (a) The Director, Directorate of Medical Education, Bengaluru - Chairperson

- Member

(b) The Registrar (Academics), Rajiv Gandhi University of Health Sciences, Bengaluru

or his nominee not below the rank of Deputy Registrar

- Member

(c) The Dean and Director, Bangalore Medical College and Research Institute,

Bengaluru

(d) The Dean and Director, Mysore Medical College and Research Institute, Mysuru - Member

(e) The Director, Karnataka Institute of Medical Sciences, Hubballi

- Member

(f) The Director, Vijayanagar Institute of Medical Sciences, Ballari

- Member

(g) The Dean and Director, Government Dental College and Research Institute,

- Member

Bengaluru

(h) The Secretary or his nominee, Karnataka Professional College Foundation - Member

- Member

(i) The Secretary or his nominee, Karnataka Religious & Linguistic Minority

Professional Colleges Association

- Member

(j) The Secretary or his nominee, Association of Minority Professional Colleges in

Karnataka

(k) The Executive Director, Karnataka Examinations Authority, Bengaluru - Member Secretary (2) The Entrance test Committee through the Karnataka Examinations Authority, shall conduct centralized counseling for all seats the selection and admissions to the professional Medical and Dental courses through a single window procedure based on merit secured in the National Eligibility cum Entrance Test."

6. Amendment of rule 10.- In rule 10 of the said rules, in clause (i), in sub-clause (a) for the words "five years" the words "three years" shall be substituted.

7. Amendment of rule 14.- In rule 14 of the said rules, for sub-rules (2) and (3) the following shall be substituted, namely:-

"(2) All the colleges shall upload all the details required for admission approval in a single window portal with access to Colleges, Director of Medical Education and Rajiv Gandhi University Health Sciences to process the same in the portal."

8. Substitution of rule 15.- For rule 15 of the said rules, the following shall be substituted, namely:-

"15. Forfeiture of seats selected during counseling.- (1) A candidate cancelling a seat in the first round after admission, one day before the second round of counseling as notified shall pay a processing fee of ` 10,000/- (Rupees ten thousand only).

(2) Every candidate including in-service candidate shall pay a sum of `.1,00,000/- (Rupees one lakh only) for Medical or Dental Degree and `. 50,000/- (Rupees fifty thousand only) for Medical or Dental Diplom a courses if he is allotted any clinical seat in the second-round allotment and fails to join the course before the last date of joining of the second round of counseling as notified. Further, they shall be ineligible for further rounds of counseling or admissions for that academic year.

Provided that in case of cancellation after the last date of joining for second round and one day before the mop-up round a penalty of `.5,00,000/- (Rupees five lakhs only) for Medical or Dental Clinical degree and ` 2,50,000/- (Rupees two lakhs and fifty thousand only) for Medical or Dental Clinical Diploma courses shall be collected.

(3) Any cancellation or surrender of seats after the mop up round shall be made in person only to the Director, Directorate of Medical Education, Karnataka with a penalty of `. 15,00,000/- (Rupees fifteen lakhs only) in case of Medical Clinical Degree or Diploma Courses and `. 5,00,000/- (Rupees five lakhs only) in case of Dental Degree or Diploma Courses and forfeiture of fees paid before the last date of admission as notified. Further, they will be ineligible for further rounds of admission including names list admission.

Provided that,-

(a) A candidate who has opted Pre-Clinical seats like Anatomy, Physiology and Biochemistry including Forensic Medicine in the event of cancellation is exempted from payment of the penalty, however the fees paid shall be forfeited;

(b) A candidate who has opted Para Clinical Seats like Pharmacology, Pathology, Microbiology and Community Medicine, in the event of cancellation, shall pay a penalty of `. 1,00,000/-(Rupees one lakh only) for post graduate degree courses and `. 50,000/- (Rupees fifty thousand only) for post graduate Diploma courses and the tuition fees paid shall be forfeited.

Provided further that, in case of an in-service candidate fails to join the course after allotment, the candidate is not eligible to take management quota seat or any other Medical or Dental PG degree or Diploma seat for a period of three years and he shall be liable for disciplinary action.

ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೧, ೨೦೧೯ ೧೪೭೧ (4) A candidate at the time of admission shall furnish a bond in the form specified by the Government binding himself to pay a

sum of `. 5,00,000/- (Rupees five lakhs only) for Medical or Dental degree and `. 2,50,000/- (Rupees two lakhs fifty thousand only) for Medical or Dental Diploma courses as a penalty in the event of his leaving the course before its completion after the last date of admission for that academic year as notified by Medical Council of India/Dental Council of India.

Provided that,-

a) A candidate who has opted Pre-Clinical seats like Anatomy, Physiology and Biochemistry including Forensic Medicine in the event of leaving the course are exempted from payment of the penalty, however the fees paid shall be forfeited.

b) A candidate who has opted Para Clinical Seats like Pharmacology, Pathology, Microbiology and Community Medicine, in the event of leaving the course shall pay a penalty of `. 1,00,000/- for post graduate degree courses and `. 50,000/- for post graduate Diploma courses and the tuition fees paid shall be forfeited.

(5) In addition to the prescribed penalty under sub-rule (4), all candidates (including in-service candidates) shall pay the entire course fee and stipend to the respective Medical/Dental colleges in the event he leaving the course before its completion.

Provided further that, in case of an in-service candidate, in the event he leaves the course before its completion or the competent authority concludes that the in service candidate has not shown sufficient progress in the studies or has failed to complete the course in proper time or fails to resume duty even after the expiry of the termination of the period of deputation or at any time within a period of ten years after completion of the higher studies, it shall be lawful to the Government to make recovery of the amount (including pay and allowances, stipend, DA, tuition fee etc, along with penalty and applicable interest) spent on higher studies or specialized training from the salary of the candidate.

(6) All Candidates selecting Government seats {including All India quota (AIQ)} in Post Graduate Medical Courses shall furnish an undertaking that he shall serve the Government for a minimum period of three years after completion of the course, if Government desires:

Provided that, in-service candidates at the time of admission shall furnish a bond in the form specified by the Government that they shall be rendering service in the Government for a minimum period of ten years.

(7) In case of candidate selecting Governm ent seats, the candidate shall serve the Government for a period as specified in sub-rule (6) failing to comply, with the conditions given as per undertaking, then he shall be liable to pay a penalty of `. 50,00,000/- (Rupees fifty lakhs only) in case of Post Graduate Medical degree and `. 25,00,000/- (Rupees twenty five lakhs only) in case of Post Graduate Medical Diploma to the Government.

(8) Any cancellation or surrender shall be done at the Directorate of Medical Education after the last date of admission for that academic year.

By Order and in the Name of the Governor of Karnataka PR- 159

K. MURALI

SC- 50

Under Secretary to Government,

Health and Family Welfare Department

(Medical Education)

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ಅಧಿಸೂಚನೆ

ಸಂ:ಸಿಆಸುಇ 16 ಹೆಚ್‌ಹೆಚ್ಎಲ್ 2019, ಬೆಂಗಳೂರು, ದಿನಾಂಕ: 09-04-2019.

ಭಾರತ ಚುನಾವಣಾ ಆಯೋಗವು ಲೋಕಸಭೆಗೆ ಸಾರ್ವತ್ರಿಕ ಚುನಾವಣೆ 2019ನ್ನು ಘೊಷಿಸಿದ್ದು, ಕರ್ನಾಟದಲ್ಲಿ ಮೊದಲ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ದಿನಾಂಕ: 18.04.2019 ರ ಗುರುವಾರದಂದು ಹಾಗೂ ಇನ್ನುಳಿದ 14 ಲೋಕಸಭಾ ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಚುನಾವಣೆಯನ್ನು ದಿನಾಂಕ: 23.04.2019 ರ ಮಂಗಳವಾರದಂದು ನಡೆಸುತ್ತಿದೆ.

ಸದರಿ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವಂತಹ ಮತದಾರರು ಮತ ಚಲಾಯಿಸಲು ಅನುಕೂಲವಾಗುವಂತೆ ಆಯಾ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಎಲ್ಲಾ ರಾಜ್ಯ ಸರ್ಕಾರಿ ಕಛೇರಿಗಳಿಗೆ, ಶಾಲಾ ಕಾಲೇಜುಗಳಿಗೆ (ಅನುದಾನಿತ ಶಿಕ್ಷಣ ಸಂಸ್ಥೆಗಳು ಒಳಗೊಂಡಂತೆ) ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಒಳಗೊಂಡಂತೆ ದಿನಾಂಕ: 18.04.2019 ಮತ್ತು ದಿನಾಂಕ: 23.04.2019 ರಂದು ನಡೆಯುವ ಚುನಾವಣೆಗೆ ಕೆಳಗಿನ ಅಂಕಣದಲ್ಲಿ ನಮೂದಿಸಿರುವ ಆಯಾ ಚುನಾವಣಾ ಕ್ಷೇತ್ರಗಳಿಗೆ ಸೀಮಿತಗೊಳಿಸಿ ಸಾರ್ವತ್ರಿಕ ರಜೆಯನ್ನು ಘೋಷಿಸಿದೆ.

ಲೋಕಸಭಾ ಕ್ಷೇತ್ರಗಳ ಅರ್ಹ ಮತದಾರರಾಗಿರುವ ಎಲ್ಲಾ ವ್ಯವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು ಮತ್ತು ಇನ್ನಿತರೆ ಸಂಸ್ಥೆಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಪ್ರಜಾಪ್ರತಿನಿಧಿ ಕಾಯ್ದೆ, 1951 ಕಲಂ 135 ಬಿ ಅಡಿಯಲ್ಲಿನ ಎಲ್ಲಾ ಉಪಬಂಧಗಳಿಗೆ ಒಳಪಟ್ಟು ವೇತನ ಸಹಿತ ರಜೆ ನೀಡಲು ಈ ಮೂಲಕ ಆದೇಶಿಸಿದೆ.

ದಿನಾಂಕ: 18.04.2019 ಮತ್ತು 23.04.2019 ರ ಸಾರ್ವತ್ರಿಕ ರಜೆಯನ್ನು Negotiable Instrum ent Act, 1881 ರ ಪ್ರಕಾರವು ಸಹ ಘೋಷಿಸಿದೆ.

ಈ ರಜೆಯು ತುರ್ತು ಸೇವೆಗಳಿಗೆ ಅನ್ವಯಿಸುವುದಿಲ್ಲ. ಆದಾಗ್ಯೂ ಕೂಡ ತುರ್ತು ಸೇವೆಯಡಿ ಕೆಲಸ ಮಾಡುವ ನೌಕರರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡತಕ್ಕದ್ದು.

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೧೪೭೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೧೧, ೨೦೧೯ ಭಾಗ ೪ಎ

ದಿನಾಂಕ: 18.04.2019 ಹಾಗೂ ದಿನಾಂಕ: 23.04.2019 ರಂದು ಚುನಾವಣೆ ನಡೆಯಲಿರುವ ಲೋಕಸಭಾ ಕ್ಷೇತ್ರಗಳ ವಿವರಗಳನ್ನು ಕೆಳಗಿನ

ಕ್ರಮ ಸ ಂಖ್ಯೆ. ವ ೂದಲ ಹಂತದಲ್ಲಿ ದಿನಾಂಕ: 18.04.2019 ರಂದು ೆ ನ ಡೆಯಲಿರುವ ಲೋಕಸಭಾ ಚುನಾವಣಾ ಕ್ಷೇತ್ರಗಳ ಹೆಸರು ಕ್ರಮ ಸ ಂಖ್ಯೆ. ಎರಡನೇ ಹಂತದಲ್ಲಿ ದಿನಾಂಕ: 23.04.2019 ರಂದು ನ ಡೆಯಲಿರುವ ಲೋಕಸಭಾ ಚುನಾವಣಾ ಕ್ಷೇತ್ರಗಳ ಹೆಸರು
1 15 – ಉಡುಪಿ - ಚಿಕ್ಕಮಗಳೂರು 1 1 – ಚಿಕ್ಕೋಡಿ
2 16 - ಹಾಸನ 2 2 – ಬೆಳಗಾವಿ
3 17 – ದಕ್ಷಿಣ ಕನ್ನಡ 3 3 - ಬಾಗಲಕೋಟೆ
4 18 - ಚಿತ್ರದುರ್ಗ 4 4 – ಬಿಜಾಪುರ
5 19 – ತುಮಕೂರು 5 5 – ಕಲಬುರ್ಗಿ
6 20 – ಮಂಡ್ಯ 6 6 - ರಾಯಚೂರು
7 21 – ಮೈಸೂರು 7 7 - ಬೀದರ್
8 22 – ಚಾಮರಾಜನಗರ 8 8 – ಕೊಪ್ಪಳ
9 23 - ಬೆಂಗಳೂರು ಗ್ರಾಮಾಂತರ 9 9 - ಬಳ್ಳಾರಿ
10 24 - ಬೆಂಗಳೂರು ಉತ್ತರ 10 10 - ಹಾವೇರಿ
11 2 5 - ಬೆಂಗಳೂರು ಕೇಂದ್ರ 11 11 - ಧಾರವಾಡ
12 26 - ಬೆಂಗಳೂರು ದಕ್ಷಿಣ 12 12 – ಉತ್ತರ ಕನ್ನಡ
13 27 – ಚಿಕ್ಕಬಳ್ಳಾಪುರ 13 13 – ದಾವಣಗೆರೆ
14 28 – ಕೋಲಾರ 14 14 - ಶಿವಮೊಗ್ಗ

PR - 171

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC - 100

ಬಿ. ಶಿವಕುಮಾರ್

ಸರ್ಕಾರದ ಅಧೀನ ಕಾರ್ಯದರ್ಶಿ-1(ಪ್ರ),

ಸಿಆಸುಇ ಇಲಾಖೆ. (ರಾಜ್ಯ ಶಿಷ್ಠಾಚಾರ)

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 11 April 2019. Indian Gazettes, https://egazette.servantsofknowledge.in/details/in.gazette.karnataka_new.2019-04-11.Part-4A/. Archive identifier in.gazette.karnataka_new.2019-04-11.Part-4A.