Servants of Knowledge
Karnataka Gazette · Government of Karnataka

Karnataka Gazette, Part Part-4A, 27 June 2019

Published 27 June 2019

Part
Part-4A
Identifier
in.gazette.karnataka_new.2019-06-27.Part-4A
Languages
English, Kannada
Published at
Original source ↗

click here for IIIF manifest

ಸಂಪುಟ ೧೫೪

Volume 154

ಬೆಂಗಳೂರು, ಗುರುವಾರ, ಜೂನ್ ೨೭, ೨೦೧೯ (ಆಷಾಡ ೬, ಶಕ ವರ್ಷ ೧೯೪೧)

Bengaluru, Thursday, June 27, 2019 ( Ashadha 6, Shaka Varsha 1941)

ಸಂಚಿಕೆ ೨೬

Issue 26

ಭಾಗ ೪ಎ

ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು, ರಾಜ್ಯದ

ಅಧಿನಿಯಮಗಳು ಮತ್ತು ಆಧ್ಯಾದೇಶಗಳು, ಕೇಂದ್ರದ ಮತ್ತು ರಾಜ್ಯದ ಶಾಸನಗಳ ಮೇರೆಗೆ ರಾಜ್ಯ ಸರ್ಕಾರವು

ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ

ನಿಯಮಗಳು ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯವು ಮಾಡಿದ ನಿಯಮಗಳು

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಕಂಇ 06 ಎಲ್ಆರ್ಎಂ 2019, ಬೆಂಗಳೂರು, ದಿನಾಂಕ: 08-03-2019

ಮೆ.ದಾಲ್ಮಿಯಾ ಸಿಮೆಂಟ್ (ಭಾರತ) ಲಿ, ಇವರಿಗೆ ಕಲಬುರಗಿ ಜಿಲ್ಲೆ, ಸೇಡಂ ತಾಲೂಕಿನ ಸೇಡಂ, ಹೊಸಳ್ಳಿ. ಮತ್ತು ಅರೆಬೊಮ್ಮನಹಳ್ಳಿ ಗ್ರಾಮಗಳ ವಿವಿದ ಸ.ನಂ. ಗಳಲ್ಲಿ ಒಟ್ಟು 262-17 ಎ/ಗು ಕೃಷಿ ಜಮೀನುಗಳನ್ನು ಸಿಮೆಂಟ್ ಉತ್ಪಾದನಾ ಘಟಕ ಸ್ಥಾಪಿಸುವ ಕೈಗಾರಿಕಾ ಉದ್ದೇಶಕ್ಕಾಗಿ ಖರೀದಿಸಲು ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ ಕಲಂ-109ರಡಿ ಸರ್ಕಾರಿ ಅಧಿಸೂಚನೆ ಸಂಖ್ಯೆ: ಕಂಇ 47 ಎಲ್ಆರ್ಎಂ 2015 ದಿನಾಂಕ: 03-11-2016ರಲ್ಲಿ ಅನುಮತಿ ನೀಡಲಾಗಿರುತ್ತದೆ. ಅದರಂತೆ ಕೆಲವು ರೈತರುಗಳಿಂದ ಜಮೀನನ್ನು ಖರೀದಿಸಲಾಗಿದ್ದು, ಇನ್ನು ಕೆಲವು ರೈತರುಗಳು ಹೆಚ್ಚು ಪರಿಹಾರವನ್ನು ಕೋರಿರುವುದರಿಂದ ಅವರೊಂದಿಗೆ ರಾಜಿ ಸಂದಾನ ನಡೆಸಿ ಅವರು ಹೊಸ ಬೆಲೆಗೆ ಕೊಡಲು ಒಪ್ಪಿರುವುದರಿಂದ ಸಂಸ್ಥೆಗೆ ಈಗಾಗಲೇ ಜಮೀನು ಖರೀದಿಸಲು ಅನುಮತಿ ನೀಡಲಾದ ಆದೇಶದ ಕಾಲಾವಧಿಯು ಮುಕ್ತಾಯವಾಗಿರುವುದರಿಂದ, ನಿಯಮಾನುಸಾರ ಇನ್ನೂ 05 ವರ್ಷಗಳ ಕಾಲ ಕಾಲಾವಧಿ ವಿಸ್ತರಿಸುವಂತೆ ಮೆ.ದಾಲ್ಮಿಯಾ ಸಿಮೆಂಟ್ (ಭಾರತ್)ಲಿಮಿಟೆಡ್, ಇವರು ದಿನಾಂಕ: 22-10-2018ರ ಪತ್ರದಲ್ಲಿ ಕೋರಿರುತ್ತಾರೆ.

ಸದರಿ ಸಂಸ್ಥೆಯು ಸಕಾಲದಲ್ಲಿ ಪ್ರಸ್ತಾಪಿತ ಜಮೀನುಗಳನ್ನು ನಿಗದಿತ ಉದ್ದೇಶಕ್ಕಾಗಿ ಬಳಸಿಕೊಳ್ಳಲು ಆಗದಿರುವ ಕಾರಣಗಳನ್ನು ಸರ್ಕಾರವು ಪರಿಶೀಲಿಸಿದ ನಂತರ ಮೆ.ದಾಲ್ಮಿಯಾ ಸಿಮೆಂಟ್ (ಭಾರತ್) ಲಿಮಿಟೆಡ್, ನವದೆಹಲಿ ಇವರು ಕಲಬುರಗಿ ಜಿಲ್ಲೆ, ಸೇಡಂ ತಾಲೂಕಿನ ಸೇಡಂ, ಹೊಸಳ್ಳಿ, ಮತ್ತು ಅರೆಬೊಮ್ಮನಹಳ್ಳಿ ಗ್ರಾಮಗಳ ವಿವಿಧ ಸ.ನಂ.ಗಳಲ್ಲಿ ಒಟ್ಟು 262.17 ಎ/ಗು ಜಮೀನನ್ನು ಸಿಮೆಂಟ್ ಉತ್ಪಾದನಾ ಘಟಕ ಸ್ಥಾಪಿಸುವ ಕೈಗಾರಿಕಾ ಉದ್ದೇಶಕ್ಕಾಗಿ ಖರೀದಿಸಲು ಅನುಮತಿ ನೀಡಲಾಗಿದ್ದ ಸರ್ಕಾರಿ ಅಧಿಸೂಚನೆ ಸಂಖ್ಯೆ: ಕಂಇ 47 ಎಲ್ಆರ್ಎಂ 2015, ದಿನಾಂಕ: 03-11-2016ರ ಕಾಲಾವಧಿಯನ್ನು ಕರ್ನಾಟಕ ಭೂ ಸುಧಾರಣೆ ನಿಯಮಗಳು 1974ರ ನಿಯಮ 38(ಡಿ)(4)(i)ರನ್ವಯ ದಿ: 03-11-2018 ರಿಂದ ಅನ್ವಯಿಸುವಂತೆ ದಿನಾಂಕ: 02-11-2023ರವರೆಗೆ 05 (ಐದು ವರ್ಷಗಳು) ವರ್ಷಗಳ ಅವಧಿಗೆ ಕಾಲಾವಧಿ ವಿಸ್ತರಿಸಿ ಆದೇಶಿಸಿದೆ.

PR - 218

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC - 20

ವಿ.ಪ್ರಕಾಶ್

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ಭೂ ಸುಧಾರಣೆ)

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಕಂಇ 07 ಎಲ್ಆರ್ಎಂ 2019, ಬೆಂಗಳೂರು, ದಿನಾಂಕ: 08-03-2019

M/s. Renew Wind Energy (Budh-3) Pvt.Ltd, ಇವರಿಗೆ ಬೀದರ್ ಜಿಲ್ಲೆ, ಔರಾದ್(ಬಿ) ತಾಲ್ಲೂಕಿನ ಎಕಲಾರ ಗ್ರಾಮದ ಸರ್ವೆ ನಂಬರ್ 87ರಲ್ಲಿ ಒಟ್ಟು 12-02 ಎಕರೆ/ಗುಂಟೆ ಜಮೀನನ್ನು 20 ಮೆ.ವ್ಯಾಟ್ ಸಾಮರ್ಥ್ಯದ ಸೋಲಾರ್ ವಿದ್ಯುತ್ ಘಟಕ ಸ್ಥಾಪಿಸುವ ಕೈಗಾರಿಕಾ ಉದ್ದೇಶಕ್ಕಾಗಿ

(೨೦೬೭)೨೦೬೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ಭಾಗ ೪ಎ ಖರೀದಿಸಲು ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ ಕಲಂ 109 ರಡಿಯಲ್ಲಿ ಅನುಮತಿ ನೀಡುವಂತೆ ಜಿಲ್ಲಾಧಿಕಾರಿ, ಬೀದರ್ ಜಿಲ್ಲೆ ಇವರು ಪತ್ರ ಸಂಖ್ಯೆ ಕಂ/ಭೂ.ಸು/ಸಿಆರ್-104/2017-18/9303 ದಿನಾಂಕ:07-12-2018ರಲ್ಲಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿ ಕರ್ನಾಟಕ ಭೂ ಸುಧಾರಣಾ ಅಧಿನಿಯಮ, 1961ರ ಕಲಂ 109(1) ಮತ್ತು ಕರ್ನಾಟಕ ಭೂ ಸುಧಾರಣಾ ನಿಯಮಗಳು, 1974ರ ನಿಯಮ 38-ಬಿ ಮತ್ತು 38-ಸಿರಲ್ಲಿನ ಷರತ್ತುಗಳನ್ನು ಪೂರೈಸಿರುವುದರಿಂದ, 'ಬ'ಖರಾಬು ಜಮೀನಿನ ವಿಸ್ತೀರ್ಣವನ್ನು ಸರ್ಕಾರಕ್ಕೆ ಕಾಯ್ದಿರಿಸುವ ಹಾಗೂ ಬ್ಯಾಂಕ್/ಸೊಸೈಟಿಗಳಿಗೆ ಆಧಾರವಾಗಿರುವ ಜಮೀನುಗಳನ್ನು ನೊಂದಣಿ ವೇಳೆಗೆ ಆಧಾರದಿಂದ ಬಿಡುಗಡೆ ಮಾಡಿಸಿಕೊಳ್ಳುವ ಷರತ್ತಿಗೆ ಒಳಪಟ್ಟು ಕರ್ನಾಟಕ ಭೂ ಸುಧಾರಣೆ ಅಧಿನಿಯಮ, 1961ರ ಕಲಂ 63, 79ಎ, 79ಬಿ, ಮತ್ತು 80ಕ್ಕೆ ವಿನಾಯಿತಿ ನೀಡಿ, ಕಲಂ 109(1)(i)ರಡಿ ಬೀದರ್ ಜಿಲ್ಲೆ, ಔರಾದ್(ಬಿ) ತಾಲೂಕಿನ ಎಕಲಾರ ಗ್ರಾಮದ ಸರ್ವೆ ನಂಬರ್ 87ರಲ್ಲಿ ಒಟ್ಟು 12-02 ಎಕರೆ/ಗುಂಟೆ ಜಮೀನನ್ನು ಸೋಲಾರ್ ವಿದ್ಯುತ್ ಘಟಕ ಸ್ಥಾಪಿಸುವ ಕೈಗಾರಿಕಾ ಉದ್ದೇಶಕ್ಕಾಗಿ ಖರೀದಿಸಲು M/s. Renew Wind Energy (Budh-3) Pvt.Ltd, ಇವರಿಗೆ ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಸರ್ಕಾರದ ಅನುಮತಿ ನೀಡಲಾಗಿದೆ:-

1) ಯಾವ ಉದ್ದೇಶಕ್ಕಾಗಿ ಜಮೀನನ್ನು ಖರೀದಿಸಲು ಅನುಮತಿ ನೀಡಲಾಗಿದೆಯೋ ಅದೇ ಉದ್ದೇಶಕ್ಕಾಗಿ ಸಂಬಂಧಪಟ್ಟ ಜಮೀನನ್ನು ಎರಡು ವರ್ಷದೊಳಗೆ ಉಪಯೋಗಿಸತಕ್ಕದ್ದು ಮತ್ತು ಆ ಬಗ್ಗೆ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಲಿಖಿತವಾಗಿ ಮಾಹಿತಿ ನೀಡತಕ್ಕದ್ದು. 2) ಈ ಅನುಮತಿಯು ಕರ್ನಾಟಕ ಭೂಸುಧಾರಣೆ ಅಧಿನಿಯಮ, (1961)ರ ಕಲಂ 109ರನ್ವಯ ವಿನಾಯಿತಿ ಮಾತ್ರವಾಗಿದ್ದು ಬೇರೆ ಕಾನೂನುಗಳ ಉಲ್ಲಂಘನೆಯಾದಲ್ಲಿ ಸಂಬಂಧಿಸಿದ ಕಾಯ್ದೆಯಡಿ ಅಗತ್ಯ ಕ್ರಮ ಜರುಗಿಸಲು ಅವಕಾಶವಿರುತ್ತದೆ.

3) ಈ ವಿನಾಯಿತಿ ಪಡೆದವರು ಸರ್ಕಾರ ಅಥವಾ ಯಾವುದೇ ಷೆಡ್ಯೂಲ್ ಬ್ಯಾಂಕ್ ಅಥವಾ ಸಹಕಾರಿ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಒಂದಕ್ಕೆ ಅಥವಾ ಕಂಪನಿ ಕಾಯ್ದೆ, 1956ರ ಕಲಂ 3ರಲ್ಲಿ ಹೇಳಿರುವಂತೆ ಶೇಕಡ 51 ಪೇಯ್ಡ್ ಅಪ್ ಷೇರು ಬಂಡವಾಳ ಹೊಂದಿದ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ನಿಯಂತ್ರಿತ ಅಥವಾ ಎರಡರ ಹಿಡಿತ ಹೊಂದಿರುವ ಸರ್ಕಾರದ ಸಂಘ/ಸಂಸ್ಥೆ ಒಂದಕ್ಕೆ ಖಾತರಿ ನೀಡಿ ಅಡಮಾನ ಹಾಗೂ ಇತರೆ ಹೊಣೆ ಮಾಡಿ ಸಾಲ ಪಡೆಯುವುದನ್ನು ಹೊರತುಪಡಿಸಿ, ಸದರಿ ಜಮೀನನ್ನು ನಿಗದಿತ ಉದ್ದೇಶಕ್ಕಲ್ಲದೆ ಬೇರೆ ಉದ್ದೇಶಕ್ಕೆ ಬಳಸತಕ್ಕದ್ದಲ್ಲ.

4) ಸದರಿ ಜಮೀನನ್ನು ವ್ಯವಸಾಯದಿಂದ ವ್ಯವಸಾಯೇತರ ಉದ್ದೇಶಕ್ಕಾಗಿ ಪರಿವರ್ತಿಸಿಕೊಳ್ಳಲು ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 95ರಂತೆ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯತಕ್ಕದ್ದು.

5) ಪ್ರಸ್ತಾಪಿತ ಜಮೀನುಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಮೊದಲು ಜಮೀನಿನ ವಿನ್ಯಾಸಕ್ಕೆ ನಗರ ಯೋಜನಾ ಇಲಾಖೆ/ಅಭಿವೃದ್ಧಿ ಪ್ರಾಧಿಕಾರ/ಸ್ಥಳೀಯ ಪ್ರಾಧಿಕಾರಗಳಿಂದ ಅಥವಾ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯತಕ್ಕದ್ದು.

6) ಆ ಜಮೀನು ಯಾವುದೇ ನಗರಾಭಿವೃದ್ಧಿ ಪ್ರಾಧಿಕಾರದ ಸಿ.ಡಿ.ಪಿ/ಓ.ಡಿ.ಪಿ. ವ್ಯಾಪ್ತಿಯೊಳಗೆ ಬಂದಲ್ಲಿ ಸಂಬಂಧಪಟ್ಟ ಪ್ರಾಧಿಕಾರದ ಅನುಮತಿ ಪಡೆಯತಕ್ಕದ್ದು.

7) ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969 ರಂತೆ ಮಂಜೂರು ಮಾಡಬೇಕಾದಂತಹ ಯಾವುದೇ ಸರ್ಕಾರಿ ಜಮೀನುಗಳು ಇದ್ದಲ್ಲಿ ಅದನ್ನು ಹೊರತುಪಡಿಸಲಾಗಿದೆ.

8) ಸಂಸ್ಥೆ ನಡೆಸುವ ಚಟುವಟಿಕೆಗಳು ಸ್ಥಳೀಯ ಕಾನೂನು, ಕರ್ನಾಟಕ ಮತ್ತು ಭಾರತ ಸರ್ಕಾರದ ಕಾನೂನುಗಳನ್ನು ಪಾಲಿಸತಕ್ಕದ್ದು.

ಈ ಮೇಲಿನ ಯಾವುದೇ ಷರತ್ತುಗಳು ಉಲ್ಲಂಘನೆಯಾದಲ್ಲಿ ಈಗ ನೀಡಲಾಗಿರುವ ಅನುಮತಿಯನ್ನು ಕಾನೂನು ರೀತ್ಯ ರದ್ದುಪಡಿಸಲಾಗುವುದು ಮತ್ತು ಪ್ರಸ್ತಾಪಿತ ಜಮೀನನ್ನು ಋುಣಮುಕ್ತವಾಗಿ ಸರ್ಕಾರದಲ್ಲಿ ನಿಹಿತ ಮಾಡಿಕೊಳ್ಳಲಾಗುವುದು.

PR - 219

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC - 20

ವಿ.ಪ್ರಕಾಶ್

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ಭೂ ಸುಧಾರಣೆ)

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಕಂಇ 66 ಎಲ್ಆರ್ಎಂ 2018, ಬೆಂಗಳೂರು, ದಿನಾಂಕ: 08-03-2019

M/s Renew wind energy (MP-4) Private Limited ಇವರಿಗೆ ಕಲಬುರರ್ಗಿ ಜಿಲ್ಲೆ, ಚಿಂಚೋಳಿ ತಾಲ್ಲೂಕು, ಸುಲೇಪೇಟ ಗ್ರಾಮದ ಸರ್ವೆ ನಂಬರ್ 51ರಲ್ಲಿ ಒಟ್ಟು 24.14 ಎಕರೆ/ಗುಂಟೆ ಜಮೀನನ್ನು (20 ಮೆ.ವ್ಯಾಟ್ ಸೋಲಾರ್ ಪಿ.ವಿ. ಗ್ರೌಂಡ್ ಮೌಂಟ್ ಪ್ರಾಜೆಕ್ಟ್ ಸ್ಥಾಪಿಸುವ) ಕೈಗಾರಿಕಾ ಉದ್ದೇಶಕ್ಕಾಗಿ ಖರೀದಿಸಲು ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ ಕಲಂ 109 ರಡಿಯಲ್ಲಿ ಅನುಮತಿ ನೀಡುವಂತೆ ಜಿಲ್ಲಾಧಿಕಾರಿ, ಕಲಬುರರ್ಗಿ ಜಿಲ್ಲೆ ಇವರು ಪತ್ರ ಸಂಖ್ಯೆ:ಕಂ/ಭೂ.ಸು/90/2017-18/5936, ದಿನಾಂಕ:06-10-2018ರಲ್ಲಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿ, ಕರ್ನಾಟಕ ಭೂ ಸುಧಾರಣಾ ಅಧಿನಿಯಮ, 1961ರ ಕಲಂ 109(1) ಮತ್ತು ಕರ್ನಾಟಕ ಭೂ ಸುಧಾರಣಾ ನಿಯಮಗಳು, 1974ರ ನಿಯಮ 38-ಬಿ ಮತ್ತು 38-ಸಿರಲ್ಲಿನ ಷರತ್ತುಗಳನ್ನು ಪೂರೈಸಿರುವುದರಿಂದ, 'ಬಿ' ಖರಾಬು ಜಮೀನಿನ ವಿಸ್ತೀರ್ಣವನ್ನು ಸರ್ಕಾರಕ್ಕೆ ಕಾಯ್ದಿರಿಸುವ ಹಾಗೂ ಬ್ಯಾಂಕ್/ಸೊಸೈಟಿಗಳಿಗೆ ಆಧಾರವಾಗಿರುವ ಜಮೀನುಗಳನ್ನು ನೊಂದಣಿ ವೇಳೆಗೆ ಆಧಾರದಿಂದ ಬಿಡುಗಡೆ ಮಾಡಿಸಿಕೊಳ್ಳುವ ಷರತ್ತಿಗೆ ಒಳಪಟ್ಟು ಕರ್ನಾಟಕ ಭೂ ಸುಧಾರಣೆ ಅಧಿನಿಯಮ, 1961ರ ಕಲಂ 63, 79ಎ, 79ಬಿ, ಮತ್ತು 80ಕ್ಕೆ ವಿನಾಯಿತಿ ನೀಡಿ, ಕಲಂ 109(1)(i)ರಡಿ ಕಲಬುರರ್ಗಿ ಜಿಲ್ಲೆ, ಚಿಂಚೋಳಿ ತಾಲ್ಲೂಕು, ಸುಲೇಪೇಟ ಗ್ರಾಮದ ಸರ್ವೆ ನಂಬರ್ 51ರಲ್ಲಿ ಒಟ್ಟು 24-14 ಎಕರೆ/ಗುಂಟೆ ಜಮೀನನ್ನುಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ೨೦೬೯ ಕೈಗಾರಿಕಾ ಉದ್ದೇಶಕ್ಕಾಗಿ (20 ಮೆ.ವ್ಯಾಟ್ ಸೋಲಾರ್ ಪಿ.ವಿ. ಗ್ರೌಂಡ್ ಮೌಂಟ್ ಪ್ರಾಜೆಕ್ಟ್ ಸ್ಥಾಪಿಸುವ) ಖರೀದಿಸಲು M/s Renew wind energy (MP-4) Private Limited, ಇವರಿಗೆ ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಸರ್ಕಾರದ ಅನುಮತಿ ನೀಡಲಾಗಿದೆ:-

1) ಯಾವ ಉದ್ದೇಶಕ್ಕಾಗಿ ಜಮೀನನ್ನು ಖರೀದಿಸಲು ಅನುಮತಿ ನೀಡಲಾಗಿದೆಯೋ ಅದೇ ಉದ್ದೇಶಕ್ಕಾಗಿ ಸಂಬಂಧಪಟ್ಟ ಜಮೀನನ್ನು ಎರಡು ವರ್ಷದೊಳಗೆ ಉಪಯೋಗಿಸತಕ್ಕದ್ದು ಮತ್ತು ಆ ಬಗ್ಗೆ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಲಿಖಿತವಾಗಿ ಮಾಹಿತಿ ನೀಡತಕ್ಕದ್ದು.

2) ಈ ಅನುಮತಿಯು ಕರ್ನಾಟಕ ಭೂಸುಧಾರಣೆ ಅಧಿನಿಯಮ, (1961)ರ ಕಲಂ 109ರನ್ವಯ ವಿನಾಯಿತಿ ಮಾತ್ರವಾಗಿದ್ದು ಬೇರೆ ಕಾನೂನುಗಳ ಉಲ್ಲಂಘನೆಯಾದಲ್ಲಿ ಸಂಬಂಧಿಸಿದ ಕಾಯ್ದೆಯಡಿ ಅಗತ್ಯ ಕ್ರಮ ಜರುಗಿಸಲು ಅವಕಾಶವಿರುತ್ತದೆ.

3) ಈ ವಿನಾಯಿತಿ ಪಡೆದವರು ಸರ್ಕಾರ ಅಥವಾ ಯಾವುದೇ ಷೆಡ್ಯೂಲ್ ಬ್ಯಾಂಕ್ ಅಥವಾ ಸಹಕಾರಿ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಒಂದಕ್ಕೆ ಅಥವಾ ಕಂಪನಿ ಕಾಯ್ದೆ, 1956ರ ಕಲಂ 3ರಲ್ಲಿ ಹೇಳಿರುವಂತೆ ಶೇಕಡ 51 ಪೇಯ್ಡ್ ಅಪ್ ಷೇರು ಬಂಡವಾಳ ಹೊಂದಿದ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ನಿಯಂತ್ರಿತ ಅಥವಾ ಎರಡರ ಹಿಡಿತ ಹೊಂದಿರುವ ಸರ್ಕಾರದ ಸಂಘ/ಸಂಸ್ಥೆ ಒಂದಕ್ಕೆ ಖಾತರಿ ನೀಡಿ ಅಡಮಾನ ಹಾಗೂ ಇತರೆ ಹೊಣೆ ಮಾಡಿ ಸಾಲ ಪಡೆಯುವುದನ್ನು ಹೊರತುಪಡಿಸಿ, ಸದರಿ ಜಮೀನನ್ನು ನಿಗದಿತ ಉದ್ದೇಶಕ್ಕಲ್ಲದೆ ಬೇರೆ ಉದ್ದೇಶಕ್ಕೆ ಬಳಸತಕ್ಕದ್ದಲ್ಲ.

4) ಸದರಿ ಜಮೀನನ್ನು ವ್ಯವಸಾಯದಿಂದ ವ್ಯವಸಾಯೇತರ ಉದ್ದೇಶಕ್ಕಾಗಿ ಪರಿವರ್ತಿಸಿಕೊಳ್ಳಲು ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 95ರಂತೆ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯತಕ್ಕದ್ದು.

5) ಪ್ರಸ್ತಾಪಿತ ಜಮೀನುಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಮೊದಲು ಜಮೀನಿನ ವಿನ್ಯಾಸಕ್ಕೆ ನಗರ ಯೋಜನಾ ಇಲಾಖೆ/ಅಭಿವೃದ್ಧಿ ಪ್ರಾಧಿಕಾರ/ಸ್ಥಳೀಯ ಪ್ರಾಧಿಕಾರಗಳಿಂದ ಅಥವಾ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯತಕ್ಕದ್ದು.

6) ಆ ಜಮೀನು ಯಾವುದೇ ನಗರಾಭಿವೃದ್ಧಿ ಪ್ರಾಧಿಕಾರದ ಸಿ.ಡಿ.ಪಿ/ಓ.ಡಿ.ಪಿ. ವ್ಯಾಪ್ತಿಯೊಳಗೆ ಬಂದಲ್ಲಿ ಸಂಬಂಧಪಟ್ಟ ಪ್ರಾಧಿಕಾರದ ಅನುಮತಿ ಪಡೆಯತಕ್ಕದ್ದು.

7) ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969 ರಂತೆ ಮಂಜೂರು ಮಾಡಬೇಕಾದಂತಹ ಯಾವುದೇ ಸರ್ಕಾರಿ ಜಮೀನುಗಳು ಇದ್ದಲ್ಲಿ ಅದನ್ನು ಹೊರತುಪಡಿಸಲಾಗಿದೆ.

8) ಸಂಸ್ಥೆ ನಡೆಸುವ ಚಟುವಟಿಕೆಗಳು ಸ್ಥಳೀಯ ಕಾನೂನು, ಕರ್ನಾಟಕ ಮತ್ತು ಭಾರತ ಸರ್ಕಾರದ ಕಾನೂನುಗಳನ್ನು ಪಾಲಿಸತಕ್ಕದ್ದು.

ಈ ಮೇಲಿನ ಯಾವುದೇ ಷರತ್ತುಗಳು ಉಲ್ಲಂಘನೆಯಾದಲ್ಲಿ ಈಗ ನೀಡಲಾಗಿರುವ ಅನುಮತಿಯನ್ನು ಕಾನೂನು ರೀತ್ಯ ರದ್ದುಪಡಿಸಲಾಗುವುದು ಮತ್ತು ಪ್ರಸ್ತಾಪಿತ ಜಮೀನನ್ನು ಋುಣಮುಕ್ತವಾಗಿ ಸರ್ಕಾರದಲ್ಲಿ ನಿಹಿತ ಮಾಡಿಕೊಳ್ಳಲಾಗುವುದು.

PR - 220

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC - 20

ವಿ.ಪ್ರಕಾಶ್

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ಭೂ ಸುಧಾರಣೆ)

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಕಂಇ 04 ಎಲ್ಆರ್ಎಂ 2019, ಬೆಂಗಳೂರು, ದಿನಾಂಕ: 07-03-2019

ಶ್ರೀ ಸಿಮೆಂಟ್ ಲಿಮಿಟೆಡ್, ರಾಜಸ್ಥಾನ ಇವರಿಗೆ ಕಲಬುರಗಿ ಜಿಲ್ಲೆ, ಕಲಬುರಗಿ ತಾಲೂಕಿನ ಬಳವಾಡ ಕಿರಣಗಿ, ತಿಳಗುಳ ಮತ್ತು ಸರಡಗಿ(ಬಿ) ಗ್ರಾಮಗಳಲ್ಲಿನ ವಿವಿಧ ಸರ್ವೆ ನಂಬರ್‌ಗಳಲ್ಲಿನ ಒಟ್ಟು 1179-00 ಎ/ಗು ಜಮೀನುಗಳನ್ನು ಸಿಮೆಂಟ್ ಉತ್ಪಾದನಾ ಘಟಕ ಸ್ಥಾಪಿಸುವ ಕೈಗಾರಿಕಾ ಉದ್ದೇಶಕ್ಕಾಗಿ ಖರೀದಿಸಲು ಸರ್ಕಾರಿ ಅಧಿಸೂಚನೆ ಸಂಖ್ಯೆ: ಕಂಇ 16 ಎಲ್ಆರ್ಎಂ 2016 ದಿ:03-11-2016ರಲ್ಲಿ ಸರ್ಕಾರದ ಅನುಮತಿ ನೀಡಲಾಗಿದೆ.

ಸದರಿ ಜಮೀನಿನ ಪೈಕಿ 768-35 ಎ/ಗು ಜಮೀನನ್ನು ಕಂಪನಿ ಹೆಸರಿಗೆ ಖರೀದಿಸಿರುವುದಾಗಿ ತಿಳಿಸುತ್ತಾ, ಇನ್ನುಳಿದ 398-00 ಎ/ಗು ಜಮೀನು ಖರೀದಿಸಲು ಫಾರಂ ನಂ:10 ಹಾಗೂ ಪಹಣಿ ತಿದ್ದುಪಡಿ ಮಾಡುವ ಕಾರಣಗಳಿಂದ ಆಗಿರುವುದಿಲ್ಲವಾದ್ದರಿಂದ ಸದರಿ ಅಧಿಸೂಚನೆಯ ಕಾಲಾವಧಿ ನವೀಕರಿಸುವಂತೆ ಪತ್ರ ಸಂಖ್ಯೆ: ಕಂ/ಭೂಸು/149/2012-13/7389, ದಿನಾಂಕ: 30-11-2018ರಲ್ಲಿ ಜಿಲ್ಲಾಧಿಕಾರಿ, ಕಲಬುರಗಿ ಜಿಲ್ಲೆ ರವರು ಕೋರಿರುತ್ತಾರೆ.

ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಿದ ನಂತರ ಈ ಹಿಂದೆ ಸಿಮೆಂಟ್ ಉತ್ಪಾದನಾ ಘಟಕ ಉದ್ದೇಶಕ್ಕೆ ಈ ವಿನಾಯಿತಿ ನೀಡಿದ್ದು, ಅದೇ ಉದ್ದೇಶಕ್ಕೆ ಮಾತ್ರ ಬಳಸಲು (ಗಣಿಗಾರಿಕೆಗೆ ಅವಕಾಶವಿಲ್ಲ) ಷರತ್ತಿಗೊಳಪಟ್ಟು, ಸರ್ಕಾರಿ ಅಧಿಸೂಚನೆ ಸಂಖ್ಯೆ: ಕಂಇ 16 ಎಲ್ಆರ್ಎಂ 2016 ದಿ: 03-11-2016ರ ನಿಗದಿತ ಕಾಲಾವದಿ ನಂತರ ದಿನಾಂಕ: 3-11-2018 ರಿಂದ ಅನ್ವಯಿಸುವಂತೆ 02 ವರ್ಷದ ಅವಧಿಗೆ ಕರ್ನಾಟಕ ಭೂ ಸುಧಾರಣೆ ನಿಯಮಗಳು 1974ರ ನಿಯಮ 38(ಡಿ)(4)(i)ರನ್ವಯ ಕಾಲಾವಧಿ ವಿಸ್ತರಿಸಿ ಆದೇಶಿಸಿದೆ.

PR - 221

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC - 20

ವಿ.ಪ್ರಕಾಶ್

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ಭೂ ಸುಧಾರಣೆ)೨೦೭೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ಭಾಗ ೪ಎ

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಕಂಇ 47 ಎಲ್ಆರ್ಎಂ 2018, ಬೆಂಗಳೂರು, ದಿನಾಂಕ: 08-03-2019

M/s. Renew Wind Energy (Karnataka-4) Pvt.Ltd, ಇವರಿಗೆ ಬೀದರ್ ಜಿಲ್ಲೆ, ಹುಮನಾಬಾದ್ ತಾಲೂಕ್, ನಿರ್ಣಾ ಗ್ರಾಮದ ಸ.ನಂ.264/2ರಲ್ಲಿ 4-12ಎ/ಗು, ಸ.ನಂ. 263/2ರಲ್ಲಿ 3-10ಎ/ಗು, ಸ.ನಂ. 267ರಲ್ಲಿ 11-35 ಎ/ಗು, ಒಟ್ಟು 19-17 ಎಕರೆ/ಗುಂಟೆೆ ಜಮೀನನ್ನು 20 ಮೆ.ವ್ಯಾಟ್ ಸಾಮರ್ಥ್ಯದ ಸೋಲಾರ್ ವಿದ್ಯುತ್ ಘಟಕ ಸ್ಥಾಪಿಸುವ ಕೈಗಾರಿಕಾ ಉದ್ದೇಶಕ್ಕಾಗಿ ಖರೀದಿಸಲು ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ ಕಲಂ 109 ರಡಿಯಲ್ಲಿ ಅನುಮತಿ ನೀಡುವಂತೆ ಜಿಲ್ಲಾಧಿಕಾರಿ, ಬೀದರ್ ಜಿಲ್ಲೆ ಇವರು ಪತ್ರ ಸಂಖ್ಯೆ ಕಂ/ಭೂ.ಸು/ಸಿಆರ್-49/2016-17/4487, ದಿನಾಂಕ: 19-06-2018ರಲ್ಲಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿ ಕರ್ನಾಟಕ ಭೂ ಸುಧಾರಣಾ ಅಧಿನಿಯಮ, 1961ರ ಕಲಂ 109(1) ಮತ್ತು ಕರ್ನಾಟಕ ಭೂ ಸುಧಾರಣಾ ನಿಯಮಗಳು, 1974ರ ನಿಯಮ 38-ಬಿ ಮತ್ತು 38-ಸಿರಲ್ಲಿನ ಷರತ್ತುಗಳನ್ನು ಪೂರೈಸಿರುವುದರಿಂದ, 'ಬ' ಖರಾಬು ಜಮೀನಿನ ವಿಸ್ತೀರ್ಣವನ್ನು ಸರ್ಕಾರಕ್ಕೆ ಕಾಯ್ದಿರಿಸುವ ಹಾಗೂ ಬ್ಯಾಂಕ್/ಸೊಸೈಟಿಗಳಿಗೆ ಆಧಾರವಾಗಿರುವ ಜಮೀನುಗಳನ್ನು ನೊಂದಣಿ ವೇಳೆಗೆ ಆಧಾರದಿಂದ ಬಿಡುಗಡೆ PR - 222

SC - 20

ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ೨೦೭೧

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಕಂಇ 71 ಎಲ್ಆರ್ಎಂ 2018, ಬೆಂಗಳೂರು, ದಿನಾಂಕ: 08-03-2019

M/s. Renew Wind Energy (Budh-3) Pvt.Ltd ಇವರಿಗೆ ಬೀದರ್ ಜಿಲ್ಲೆ, ಹುಮನಾಬಾದ್ ತಾಲ್ಲೂಕ್, ನಿರ್ಣಾ ಗ್ರಾಮದ ಸ.ನಂ. 189/1 ರಲ್ಲಿ 5-27 ಎಕರೆ/ಗುಂಟೆ, ಸ.ನಂ.189/2 ರಲ್ಲಿ 5-27 ಎ/ಗು, ಸ.ನಂ.202/10 ರಲ್ಲಿ 3-36 ಎ/ಗು, ಸ.ನಂ.201/5 ರಲ್ಲಿ 5-00 ಎ/ಗು, ಸ.ನಂ189/3ರಲ್ಲಿ 3-20 ಎ/ಗು, ಸ.ನಂ.202/7 ರಲ್ಲಿ 3-14 ಎ/ಗು, ಸ.ನಂ.189/4ರಲ್ಲಿ 0.24 ಎ/ಗು, ಸ.ನಂ.189/5 ರಲ್ಲಿ 0-27 ಎ/ಗು, ಸ.ನಂ. 189/6ರಲ್ಲಿ 3-20ಎ/ಗು, ಸ.ನಂ.190/3 ರಲ್ಲಿ 3-06 ಎ/ಗು, ಸ.ನಂ. 202/8ರಲ್ಲಿ 0-22 ಎ/ಗು, ಸ.ನಂ.202/9 ರಲ್ಲಿ 3-00ಎ/ಗು, ಸ.ನಂ. 189/7ರಲ್ಲಿ 2-00ಎ/ಗು, 189/8ರಲ್ಲಿ 1-00ಎ/ಗು, ಸ.ನಂ. 190/1 ರಲ್ಲಿ 12-23 ಎ/ಗು, ಸ.ನಂ.190/2 ರಲ್ಲಿ 0-28ಎ/ಗು, ಸ.ನಂ. 190/4 ರಲ್ಲಿ 3-20 ಎ/ಗು, ಸ.ನಂ. 190/5 ರಲ್ಲಿ 3-20ಎ/ಗು, ಸ.ನಂ. 190/6 ರಲ್ಲಿ 3-06ಎ/ಗು, ಸ.ನಂ. 192 ರಲ್ಲಿ 15-17ಎ/ಗು, ಸ.ನಂ. 200/ಪಿ2 ರಲ್ಲಿ 4-38 ಎ/ಗು, ಸ.ನಂ. 200/ಪಿ3 ರಲ್ಲಿ 4-38 ಎ/ಗು, ಸ.ನಂ.194/1ರಲ್ಲಿ 3-00ಎ/ಗು, ಸ.ನಂ. 194/2 ರಲ್ಲಿ 5-04ಎ/ಗು, ಸ.ನಂ. 194/3 ರಲ್ಲಿ 3-00ಎ/ಗು, ಸ.ನಂ. 201/1 ರಲ್ಲಿ 2-20ಎ/ಗು, ಸ.ನಂ. 201/2ರಲ್ಲಿ 2-20 ಎ/ಗು, ಸ.ನಂ. 201/3ರಲ್ಲಿ 2-21ಎ/ಗು, ಸ.ನಂ. 201/4ರಲ್ಲಿ 2-20ಎ/ಗು, ಸ.ನ.202/1ರಲ್ಲಿ 3-09ಎ/ಗು, ಸ.ನಂ. 202/4 ರಲ್ಲಿ 2-35 ಎ/ಗು, ಸ.ನಂ. 202/5 ರಲ್ಲಿ 3-08 ಎ/ಗು, ಸ.ನಂ. 202/6 ರಲ್ಲಿ 3-14 ಎ/ಗು ಒಟ್ಟು 124-02 ಎಕರೆ/ಗುಂಟೆ ಜಮೀನನ್ನು 20 ಮೆ.ವ್ಯಾಟ್ ಸಾಮರ್ಥ್ಯದ ಸೋಲಾರ್ ಪವರ್ ಪ್ರಾಜೆಕ್ಟ್ ಸ್ಥಾಪಿಸುವ ಕೈಗಾರಿಕಾ ಉದ್ದೇಶಕ್ಕಾಗಿ ಖರೀದಿಸಲು ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ ಕಲಂ 109 ರಡಿಯಲ್ಲಿ ಅನುಮತಿ ನೀಡುವಂತೆ ಜಿಲ್ಲಾಧಿಕಾರಿ, ಬೀದರ್ ಜಿಲ್ಲೆ ಇವರು ಪತ್ರ ಸಂಖ್ಯೆ ಕಂ/ಭೂ.ಸು/ಸಿಆರ್-89/2017-18/7880 ದಿನಾಂಕ: 03-10-2018ರಲ್ಲಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿ ಕರ್ನಾಟಕ ಭೂ ಸುಧಾರಣಾ ಅಧಿನಿಯಮ, 1961ರ ಕಲಂ 109(1) ಮತ್ತು ಕರ್ನಾಟಕ ಭೂ ಸುಧಾರಣಾ ನಿಯಮಗಳು, 1974ರ ನಿಯಮ 38-ಬಿ ಮತ್ತು 38-ಸಿರಲ್ಲಿನ ಷರತ್ತುಗಳನ್ನು ಪೂರೈಸಿರುವುದರಿಂದ, 'ಬ' ಖರಾಬು ಜಮೀನಿನ ವಿಸ್ತೀರ್ಣವನ್ನು ಸರ್ಕಾರಕ್ಕೆ ಕಾಯ್ದಿರಿಸುವ ಹಾಗೂ ಬ್ಯಾಂಕ್/ಸೊಸೈಟಿಗಳಿಗೆ ಆಧಾರವಾಗಿರುವ ಜಮೀನುಗಳನ್ನು ನೊಂದಣಿ ವೇಳೆಗೆ ಆಧಾರದಿಂದ ಬಿಡುಗಡೆ PR - 223

SC - 20

೨೦೭೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ಭಾಗ ೪ಎ

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಕಂಇ 46 ಎಲ್ಆರ್ಎಂ 2018, ಬೆಂಗಳೂರು, ದಿನಾಂಕ: 08-03-2019

M/s. Renew Wind Energy (Karnataka-3) Pvt.Ltd, ಇವರಿಗೆ ಬೀದರ್ ಜಿಲ್ಲೆ, ಬಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮದ ಸರ್ವೆ ನಂಬರ್ 273/5ರಲ್ಲಿ ಒಟ್ಟು 3-25 ಎಕರೆ/ಗುಂಟೆ, ಸ.ನಂ. 276ರಲ್ಲಿ 3-12ಎ/ಗು, ಒಟ್ಟು 6-37 ಎ/ಗು ಜಮೀನನ್ನು 20 ಮೆ.ವ್ಯಾಟ್ ಸಾಮರ್ಥ್ಯದ ಸೋಲಾರ್ ವಿದ್ಯುತ್ ಘಟಕ ಸ್ಥಾಪಿಸುವ ಕೈಗಾರಿಕಾ ಉದ್ದೇಶಕ್ಕಾಗಿ ಖರೀದಿಸಲು ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ ಕಲಂ 109 ರಡಿಯಲ್ಲಿ ಅನುಮತಿ ನೀಡುವಂತೆ ಜಿಲ್ಲಾಧಿಕಾರಿ, ಬೀದರ್ ಜಿಲ್ಲೆ ಇವರು ಪತ್ರ ಸಂಖ್ಯೆ ಕಂ/ಭೂ.ಸು/ಸಿಆರ್-48/2016-17/4488, ದಿನಾಂಕ:19-06-2018ರಲ್ಲಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿ ಕರ್ನಾಟಕ ಭೂ ಸುಧಾರಣಾ ಅಧಿನಿಯಮ, 1961ರ ಕಲಂ 109(1) ಮತ್ತು ಕರ್ನಾಟಕ ಭೂ ಸುಧಾರಣಾ ನಿಯಮಗಳು, 1974ರ ನಿಯಮ 38-ಬಿ ಮತ್ತು 38-ಸಿರಲ್ಲಿನ ಷರತ್ತುಗಳನ್ನು ಪೂರೈಸಿರುವುದರಿಂದ, 'ಬ' ಖರಾಬು ಜಮೀನಿನ ವಿಸ್ತೀರ್ಣವನ್ನು ಸರ್ಕಾರಕ್ಕೆ ಕಾಯ್ದಿರಿಸುವ ಹಾಗೂ ಬ್ಯಾಂಕ್/ಸೊಸೈಟಿಗಳಿಗೆ ಆಧಾರವಾಗಿರುವ ಜಮೀನುಗಳನ್ನು ನೊಂದಣಿ ವೇಳೆಗೆ ಆಧಾರದಿಂದ ಬಿಡುಗಡೆ PR - 224

SC - 20

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಕಂಇ 69 ಎಲ್ಆರ್ಎಂ 2018, ಬೆಂಗಳೂರು, ದಿನಾಂಕ: 08-03-2019

M/s Tarun Kiran Bhoomi Private Limited, Delhi ಇವರಿಗೆ ಕಲಬುರರ್ಗಿ ಜಿಲ್ಲೆ, ಆಳಂದ ತಾಲ್ಲೂಕು, ಗೋಳಾ (ಬಿ) ಗ್ರಾಮದ ಸರ್ವೆ ನಂಬರ್ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ೨೦೭೩ 1-05ಎ/ಗು, ಸ.ನಂ. 147/5ರಲ್ಲಿ 4-05ಎ/ಗು ಒಟ್ಟು 17.34 ಎಕರೆ/ಗುಂಟೆ ಜಮೀನನ್ನು ಕೈಗಾರಿಕಾ ಉದ್ದೇಶಕ್ಕಾಗಿ (20 ಮೆ.ವ್ಯಾಟ್ ಸೋಲಾರ್ ಪಿ.ವಿ.

ಗ್ರೌಂಡ್ ಮೌಂಟ್ ಪ್ರಾಜೆಕ್ಟ್ ಸ್ಥಾಪಿಸುವ) ಖರೀದಿಸಲು ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ ಕಲಂ 109 ರಡಿಯಲ್ಲಿ ಅನುಮತಿ ನೀಡುವಂತೆ ಜಿಲ್ಲಾಧಿಕಾರಿ, ಕಲಬುರರ್ಗಿ ಜಿಲ್ಲೆ ಇವರು ಪತ್ರ ಸಂಖ್ಯೆ:ಕಂ/ಭೂ.ಸು/90/2017-18/5937, ದಿನಾಂಕ:06-10-2018ರಲ್ಲಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿ, ಕರ್ನಾಟಕ ಭೂ ಸುಧಾರಣಾ ಅಧಿನಿಯಮ, 1961ರ ಕಲಂ 109(1) ಮತ್ತು ಕರ್ನಾಟಕ ಭೂ ಸುಧಾರಣಾ ನಿಯಮಗಳು, 1974ರ ನಿಯಮ 38-ಬಿ ಮತ್ತು 38-ಸಿರಲ್ಲಿನ ಷರತ್ತುಗಳನ್ನು ಪೂರೈಸಿರುವುದರಿಂದ, 'ಬಿ' ಖರಾಬು ಜಮೀನಿನ ವಿಸ್ತೀರ್ಣವನ್ನು ಸರ್ಕಾರಕ್ಕೆ ಕಾಯ್ದಿರಿಸುವ ಹಾಗೂ ಬ್ಯಾಂಕ್/ಸೊಸೈಟಿಗಳಿಗೆ ಆಧಾರವಾಗಿರುವ ಜಮೀನುಗಳನ್ನು ನೊಂದಣಿ ವೇಳೆಗೆ ಆಧಾರದಿಂದ ಬಿಡುಗಡೆ ಮಾಡಿಸಿಕೊಳ್ಳುವ ಷರತ್ತಿಗೆ ಒಳಪಟ್ಟು ಕರ್ನಾಟಕ ಭೂ ಸುಧಾರಣೆ ಅಧಿನಿಯಮ, 1961ರ ಕಲಂ 63, 79ಎ, 79ಬಿ, ಮತ್ತು 80ಕ್ಕೆ ವಿನಾಯಿತಿ ನೀಡಿ, ಕಲಂ 109(1)(i)ರಡಿ ಕಲಬುರರ್ಗಿ ಜಿಲ್ಲೆ, ಆಳಂದ ತಾಲ್ಲೂಕು, ಗೋಳಾ (ಬಿ) ಗ್ರಾಮದ (ಜಿಲ್ಲಾಧಿಕಾರಿಗಳ ಪ್ರಸ್ತಾವನೆಯಲ್ಲಿ ಗುರುತಿಸಿರುವ) ವಿವಿಧ ಸರ್ವೆ ನಂಬರುಗಳಲ್ಲಿನ ಒಟ್ಟು 17-34 ಎಕರೆ/ಗುಂಟೆ ಜಮೀನನ್ನು ಕೈಗಾರಿಕಾ ಉದ್ದೇಶಕ್ಕಾಗಿ (20 ಮೆ.ವ್ಯಾಟ್ ಸೋಲಾರ್ ಪಿ.ವಿ. ಗ್ರೌಂಡ್ ಮೌಂಟ್ ಪ್ರಾಜೆಕ್ಟ್ ಸ್ಥಾಪಿಸುವ) ಖರೀದಿಸಲು M/s Tarun Kiran Bhoomi Private Limited, Delhi ಇವರಿಗೆ ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಸರ್ಕಾರದ ಅನುಮತಿ ನೀಡಲಾಗಿದೆ:-

1) ಯಾವ ಉದ್ದೇಶಕ್ಕಾಗಿ ಜಮೀನನ್ನು ಖರೀದಿಸಲು ಅನುಮತಿ ನೀಡಲಾಗಿದೆಯೋ ಅದೇ ಉದ್ದೇಶಕ್ಕಾಗಿ ಸಂಬಂಧಪಟ್ಟ ಜಮೀನನ್ನು ಎರಡು ವರ್ಷದೊಳಗೆ ಉಪಯೋಗಿಸತಕ್ಕದ್ದು ಮತ್ತು ಆ ಬಗ್ಗೆ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಲಿಖಿತವಾಗಿ ಮಾಹಿತಿ ನೀಡತಕ್ಕದ್ದು.

2) ಈ ಅನುಮತಿಯು ಕರ್ನಾಟಕ ಭೂಸುಧಾರಣೆ ಅಧಿನಿಯಮ, (1961)ರ ಕಲಂ 109ರನ್ವಯ ವಿನಾಯಿತಿ ಮಾತ್ರವಾಗಿದ್ದು ಬೇರೆ ಕಾನೂನುಗಳ ಉಲ್ಲಂಘನೆಯಾದಲ್ಲಿ ಸಂಬಂಧಿಸಿದ ಕಾಯ್ದೆಯಡಿ ಅಗತ್ಯ ಕ್ರಮ ಜರುಗಿಸಲು ಅವಕಾಶವಿರುತ್ತದೆ.

3) ಈ ವಿನಾಯಿತಿ ಪಡೆದವರು ಸರ್ಕಾರ ಅಥವಾ ಯಾವುದೇ ಷೆಡ್ಯೂಲ್ ಬ್ಯಾಂಕ್ ಅಥವಾ ಸಹಕಾರಿ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಒಂದಕ್ಕೆ ಅಥವಾ ಕಂಪನಿ ಕಾಯ್ದೆ, 1956ರ ಕಲಂ 3ರಲ್ಲಿ ಹೇಳಿರುವಂತೆ ಶೇಕಡ 51 ಪೇಯ್ಡ್ ಅಪ್ ಷೇರು ಬಂಡವಾಳ ಹೊಂದಿದ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ನಿಯಂತ್ರಿತ ಅಥವಾ ಎರಡರ ಹಿಡಿತ ಹೊಂದಿರುವ ಸರ್ಕಾರದ ಸಂಘ/ಸಂಸ್ಥೆ ಒಂದಕ್ಕೆ ಖಾತರಿ ನೀಡಿ ಅಡಮಾನ ಹಾಗೂ ಇತರೆ ಹೊಣೆ ಮಾಡಿ ಸಾಲ ಪಡೆಯುವುದನ್ನು ಹೊರತುಪಡಿಸಿ, ಸದರಿ ಜಮೀನನ್ನು ನಿಗದಿತ ಉದ್ದೇಶಕ್ಕಲ್ಲದೆ ಬೇರೆ ಉದ್ದೇಶಕ್ಕೆ ಬಳಸತಕ್ಕದ್ದಲ್ಲ.

4) ಸದರಿ ಜಮೀನನ್ನು ವ್ಯವಸಾಯದಿಂದ ವ್ಯವಸಾಯೇತರ ಉದ್ದೇಶಕ್ಕಾಗಿ ಪರಿವರ್ತಿಸಿಕೊಳ್ಳಲು ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 95ರಂತೆ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯತಕ್ಕದ್ದು.

5) ಪ್ರಸ್ತಾಪಿತ ಜಮೀನುಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಮೊದಲು ಜಮೀನಿನ ವಿನ್ಯಾಸಕ್ಕೆ ನಗರ ಯೋಜನಾ ಇಲಾಖೆ/ಅಭಿವೃದ್ಧಿ ಪ್ರಾಧಿಕಾರ/ಸ್ಥಳೀಯ ಪ್ರಾಧಿಕಾರಗಳಿಂದ ಅಥವಾ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯತಕ್ಕದ್ದು.

6) ಆ ಜಮೀನು ಯಾವುದೇ ನಗರಾಭಿವೃದ್ಧಿ ಪ್ರಾಧಿಕಾರದ ಸಿ.ಡಿ.ಪಿ/ಓ.ಡಿ.ಪಿ. ವ್ಯಾಪ್ತಿಯೊಳಗೆ ಬಂದಲ್ಲಿ ಸಂಬಂಧಪಟ್ಟ ಪ್ರಾಧಿಕಾರದ ಅನುಮತಿ ಪಡೆಯತಕ್ಕದ್ದು.

7) ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969 ರಂತೆ ಮಂಜೂರು ಮಾಡಬೇಕಾದಂತಹ ಯಾವುದೇ ಸರ್ಕಾರಿ ಜಮೀನುಗಳು ಇದ್ದಲ್ಲಿ ಅದನ್ನು ಹೊರತುಪಡಿಸಲಾಗಿದೆ.

8) ಸಂಸ್ಥೆ ನಡೆಸುವ ಚಟುವಟಿಕೆಗಳು ಸ್ಥಳೀಯ ಕಾನೂನು, ಕರ್ನಾಟಕ ಮತ್ತು ಭಾರತ ಸರ್ಕಾರದ ಕಾನೂನುಗಳನ್ನು ಪಾಲಿಸತಕ್ಕದ್ದು.

ಈ ಮೇಲಿನ ಯಾವುದೇ ಷರತ್ತುಗಳು ಉಲ್ಲಂಘನೆಯಾದಲ್ಲಿ ಈಗ ನೀಡಲಾಗಿರುವ ಅನುಮತಿಯನ್ನು ಕಾನೂನು ರೀತ್ಯ ರದ್ದುಪಡಿಸಲಾಗುವುದು ಮತ್ತು ಪ್ರಸ್ತಾಪಿತ ಜಮೀನನ್ನು ಋುಣಮುಕ್ತವಾಗಿ ಸರ್ಕಾರದಲ್ಲಿ ನಿಹಿತ ಮಾಡಿಕೊಳ್ಳಲಾಗುವುದು.

PR - 225

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC - 20

ವಿ.ಪ್ರಕಾಶ್

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ಭೂ ಸುಧಾರಣೆ)೨೦೭೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ಭಾಗ ೪ಎ

REVENUE SECRETARIAT

NOTIFICATION

NO. RD 219 BHUDAA 2018, BENGALURU, DATED: 29.12.2018.

ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ೨೦೭೫ ೨೦೭೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ಭಾಗ ೪ಎ ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ೨೦೭೭ ೨೦೭೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ಭಾಗ ೪ಎ ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ೨೦೭೯

By Order and in the Name of the Governor of Karnataka PR- 129 SC - 100

C.PUTTANANJAIAH

Under Secretary to Government

Revenue Department (SSLR)೨೦೮೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ಭಾಗ ೪ಎ

REVENUE SECRETARIAT

NOTIFICATION

NO. RD 188 BHUDAA 2018, BENGALURU, DATED: 29.12.2018.

ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ೨೦೮೧ ೨೦೮೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ಭಾಗ ೪ಎ

By Order and in the Name of the Governor of Karnataka PR- 130 SC - 100

C.PUTTANANJAIAH

Under Secretary to Government

Revenue Department (SSLR)ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ೨೦೮೩

REVENUE SECRETARIAT

NOTIFICATION

NO. RD 220 BHUDAA 2018, BENGALURU, DATED: 29.12.2018.

೨೦೮೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ಭಾಗ ೪ಎ ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ೨೦೮೫ ೨೦೮೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ಭಾಗ ೪ಎ ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ೨೦೮೭ ೨೦೮೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ಭಾಗ ೪ಎ ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ೨೦೮೯ ೨೦೯೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ಭಾಗ ೪ಎ ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ೨೦೯೧ ೨೦೯೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ಭಾಗ ೪ಎ ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ೨೦೯೩ ೨೦೯೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ಭಾಗ ೪ಎ ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ೨೦೯೫

By Order and in the Name of the Governor, of Karnataka PR- 131 SC - 100

C.PUTTANANJAIAH

Under Secretary to Government

Revenue Department (SSLR)೨೦೯೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ಭಾಗ ೪ಎ

REVENUE SECRETARIAT

NOTIFICATION

NO. RD 247 BHUDAA 2018, BENGALURU, DATED: 07.01.2019

ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ೨೦೯೭ ೨೦೯೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ಭಾಗ ೪ಎ ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ೨೦೯೯ ೨೧೦೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ಭಾಗ ೪ಎ ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ೨೧೦೧ ೨೧೦೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ಭಾಗ ೪ಎ ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ೨೧೦೩ ೨೧೦೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ಭಾಗ ೪ಎ ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ೨೧೦೫ ೨೧೦೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ಭಾಗ ೪ಎ ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ೨೧೦೭

Khatha೨೧೦೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ಭಾಗ ೪ಎ ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ೨೧೦೯ ೨೧೧೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ಭಾಗ ೪ಎ ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ೨೧೧೧ ೨೧೧೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ಭಾಗ ೪ಎ ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ೨೧೧೩ ೨೧೧೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ಭಾಗ ೪ಎ ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ೨೧೧೫ ೨೧೧೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ಭಾಗ ೪ಎ ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ೨೧೧೭ By Order and in the Name of the Governor of Karnataka

PR- 132

SC - 100

C.PUTTANANJAIAH

Under Secretary to Government

Revenue Department (SSLR)೨೧೧೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ಭಾಗ ೪ಎ

REVENUE SECRETARIAT

NOTIFICATION

NO. RD 245 BHUDAA 2018, BENGALURU, DATED: 07.1.2019

ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ೨೧೧೯ ೨೧೨೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ಭಾಗ ೪ಎ ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ೨೧೨೧ ೨೧೨೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ಭಾಗ ೪ಎ ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ೨೧೨೩ ೨೧೨೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ಭಾಗ ೪ಎ

29ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ೨೧೨೫ By Order and in the Name of the Governer of Karnataka

PR- 133

SC - 500

C.PUTTANANJAIAH

Under Secretary to Government

Revenue Department (SSLR) R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297೨೧೨೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೭, ೨೦೧೯ ಭಾಗ ೪ಎ

REVENUE SECRETARIAT

NOTIFICATION

No. RD 45 ETC 2019, Bengaluru, Dated: 05-07-2019

The accompanying Notification No. S.O. 2221 (E), dated : 25th June, 2019 issued by the Registrar General and Census Commissioner, India, Ministry of Home Affairs, New Delhi, as published in the Gazette of India Extraordinary, is republished in Karnataka Gazette, Part-IV, Section-C, for information of general public.

By Order and in the Name of the Governor of Karnataka,

VASANTHA KUMARA

Under Secretary to Government

Revenue Department. (DM & Services-3)

MINISTRY OF HOME AFFAIRS

(OFFICE OF THE REGISTRAR GENERAL, INDIA)

NOTIFICATION

New Delhi, the 25th June, 2019

S.O. 2221(E)- In exercise of the powers conferred by Section 17A of the Census Act, 1948 (37 of 1948), the Central Government hereby extends the provisions of the said Act, for conduct of pre-test of Census of India, 2021. The pre-test shall be conducted from 12th August, 2019 to 30th September, 2019 in all the States and Union Territories.

[(F.No./7/2019-CD (Cen)]

PR-285

VIVEK JOSHI

SC-50

Registrar General and Census Commissioner ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 27 June 2019. Indian Gazettes, https://egazette.servantsofknowledge.in/details/in.gazette.karnataka_new.2019-06-27.Part-4A/. Archive identifier in.gazette.karnataka_new.2019-06-27.Part-4A.