Servants of Knowledge
Karnataka Gazette · Government of Karnataka

Karnataka Gazette, Part Part-5, 27 June 2019

Published 27 June 2019

Part
Part-5
Identifier
in.gazette.karnataka_new.2019-06-27.Part-5
Languages
English, Kannada
Published at
Original source ↗

click here for IIIF manifest

ಸಂಪುಟ ೧೫೪

Volume 154

ಬೆಂಗಳೂರು, ಗುರುವಾರ, ಜೂನ್ ೨೭, ೨೦೧೯ (ಆಷಾಡ ೬, ಶಕ ವರ್ಷ ೧೯೪೧)

Bengaluru, Thursday, June 27, 2019 ( Ashadha 6, Shaka Varsha 1941)

ಸಂಚಿಕೆ ೨೬

Issue 26

ಭಾಗ ೫

ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ

ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು

ಕರ್ನಾಟಕ ಲೋಕಾಯುಕ್ತ

ಬಹುಮಹಡಿಗಳ ಕಟ್ಟಡ, ಡಾ||ಬಿ.ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು.

ಅಧಿಸೂಚನೆ

ಸಂಖ್ಯೆ ಃ ಕ.ಲೊ/ಸಿಬ್ಬಂದಿ/ನೇ.ನೇ/ದಲಾಯತ್/2014-15, ದಿನಾಂಕ: 12-06-2019.

ವಿಷಯ : ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಖಾಲಿಯಿರುವ ಗ್ರೂಪ್ 'ಡಿ' ವೃಂದದ ದಲಾಯತ್ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ /ಹೆಚ್ಚುವರಿ ಪಟ್ಟಿ.

ಉಲ್ಲೇಖ : 1) ಈ ಸಂಸ್ಥೆಯ ಅಧಿಸೂಚನೆ ಸಂಖ್ಯೆ:ಕಲೋ/ಸಿಬ್ಬಂದಿ/ನೇ.ನೇ./ಸಿ.ಸಿ.ಟಿ./ 2014-15, ದಿನಾಂಕ: 10/04/2018.

2) ಈ ಸಂಸ್ಥೆಯ ಸಮ ಸಂಖ್ಯೆಯ ಅಧಿಸೂಚನೆ ದಿನಾಂಕ:25/04/2019.

ಉಲ್ಲೇಖ (1)ರ ಅಧಿಸೂಚನೆಯ ಪ್ರಕಾರ ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಖಾಲಿಯಿರುವ ಗ್ರೂಪ್ 'ಡಿ' ವೃಂದದ ದಲಾಯತ್ 13 ಹುದ್ದೆಗಳನ್ನು ನೇರ ನೇಮಕಾತಿಯಿಂದ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಉಲ್ಲೇಖ (2)ರ ಅಧಿಸೂಚನೆಯಲ್ಲಿ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ತಾತ್ಕಾಲಿಕ ಆಯ್ಕೆ ಪಟ್ಟಿಗೆ ಸಂಬಂಧಿಸಿದಂತೆ ಸ್ವೀಕರಿಸಲಾದ ಆಕ್ಷೇಪಣೆಗಳನ್ನು ಪರಿಶೀಲಿಸಿ ನೇರ ನೇಮಕಾತಿಯ ಆಯ್ಕೆ ಸಮಿತಿಯ ತೀರ್ಮಾನದಂತೆ ಉಲ್ಲೇಖ(1)ರ ಅಧಿಸೂಚನೆಯಲ್ಲಿ ಪ್ರಕಟಿಸಿದ ಮೀಸಲಾತಿಯ ವರ್ಗೀಕರಣದಂತೆ ಈ ಕೆಳಕಂಡ ಅಭ್ಯರ್ಥಿಗಳನ್ನು ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಖಾಲಿಯಿರುವ ದಲಾಯತ್ ಹುದ್ದೆಯ ಅಂತಿಮ ಆಯ್ಕೆ ಪಟ್ಟಿ /ಹೆಚ್ಚುವರಿ ಪಟ್ಟಿಯಲ್ಲಿ ಆಯ್ಕೆ ಮಾಡಲಾಗಿದೆ.

ಉಳಿಕೆ ಮೂಲ ವೃಂದದ 09 ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ

ಕ್ರಮ ಸ ಂಖ್ಯೆ ಅರ್ಜಿ ಸಂಖ್ಯೆ ಅಭ್ಯರ್ಥಿಗಳ ಹೆಸರು ಸಾಅ/ಮೀಸಲಾತಿ ಶ್ರೇಯಾಂಕ
1. Grd21113 BHIMASHI CHANNAL GM/O 96.64
2. Grd19766 MANJULA GANAPATHI GOWDA GM/W 96.48
3. Grd16368 GIRISH K 2A/RL 94.72
4. Grd14094 JYOTHIRAMANNA MIRAJKAR C1/W 94.08
5. Grd20720 MAHANTESH Y HARIJAN SC/RL 93.60

(೧೦೮೭)೧೦೮೮ ಕರ್ನಾಟಕ ರಾಜ್ಯಪತ್ರ, ಗುರುವಾರ ಜೂನ್ ೨೭, ೨೦೧೯ ಭಾಗ ೫

ಕ್ರಮ ಸ ಂಖ್ಯೆ ಅರ್ಜಿ ಸಂಖ್ಯೆ ಅಭ್ಯರ್ಥಿಗಳ ಹೆಸರು ಸಾಅ/ಮೀಸಲಾತಿ ಶ್ರೇಯಾಂಕ
6. Grd11871 SUNIL SC/RL 93.12
7. Grd23618 MANJUNATH BADIGER 2A/PHP 86.08
8. Grd12103 PRAVEEN SHANKRAPPA METI GM/EX 71.84
9. Grd17653 SHANKARANARAYANA G SC/EX 52.16

ಹೈದರಾಬಾದ್ ಕರ್ನಾಟಕ ಸ್ಥಳೀಯ ವೃಂದದ 04 ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ

ಕ್ರಮ ಸಂಖ್ಯೆ ಅರ್ಜಿ ಸಂಖ್ಯೆ ಅಭ್ಯರ್ಥಿಗಳ ಹೆಸರು ಸಾಅ/ಮೀಸಲಾತಿ ಶ್ರೇಯಾಂಕ
1. Grd16070 ASIF CHOUDHARI GM/RL 96.48
2. Grd12788 VEERESHA ST/O 95.84
3. Grd18597 KASIMSAB C1/O 92.96
4. Grd12121 GAUTHAM NAIK F D SC/0 91.20

ಉಳಿಕೆ ಮೂಲ ವೃಂದದಲ್ಲಿ ಅಂತಿಮ ಹೆಚ್ಚುವರಿ ಆಯ್ಕೆ ಪಟ್ಟಿ

ಕ್ರಮ ಸಂಖ್ಯೆ ಅರ್ಜಿ ಸಂಖ್ಯೆ ಅಭ್ಯರ್ಥಿಗಳ ಹೆಸರು ಸಾಅ/ಮೀಸಲಾತಿ ಶ್ರೇಯಾಂಕ
1. Grd15532 PREETI BELAVI GM/O/W/SC 96.00
2. Grd19076 PRASHANT INGALESHWAR 2A/RL 94.08
3. Grd18163 SUSHMITHA L C1/W 93.92
4. Grd17514 PRASAD KAMBLE SC/RL 91.68
5. Grd23633 SONARA MEENAKSHI 2A/PHP 82.24
6. Grd19228 GOVINDARAJU S GM/EX 53.76
7. Grd13321 PARIS SAMANE SC/EX 38.04

ಹೈದರಾಬಾದ್ ಕರ್ನಾಟಕ ಸ್ಥಳೀಯ ವೃಂದದಲ್ಲಿ

ಅಂತಿಮ ಹೆಚ್ಚುವರಿ ಆಯ್ಕೆ ಪಟ್ಟಿ

ಕ್ರಮ ಸ ಂಖ್ಯೆ ಅರ್ಜಿ ಸಂಖ್ಯೆ ಅಭ್ಯರ್ಥಿಗಳ ಹೆಸರು ಸಾಅ/ಮೀಸಲಾತಿ ಶ್ರೇಯಾಂಕ
1. Grd19913 GURUNATH GM/RL 93.12
2. Grd19736 MAHESHA KAVALOOR C1/O 92.80
3. Grd21209 MAMATHA S ST/O 90.40
4. Grd20479 GOURISHANKAR SC/O 88.64

, RL-ಗ್ರಾಮೀಣ ಅಭ್ಯರ್ಥಿ, W-ಮಹಿಳೆ, 2A-ಪ್ರವರ್ಗ-2ಎ, SC-ಪರಿಶಿಷ್ಟ ಜಾತಿ, ST-ಪರಿಶಿಷ್ಟ ಪಂಗಡ, (GM-ಸಾಮಾನ್ಯ ಅರ್ಹತೆ, O-ಇತರೆ PHP-ಅಂಗವಿಕಲ ಅಭ್ಯರ್ಥಿ, PDP- ಯೋಜನಾ ನಿರಾಶ್ರಿಕ ಅಭ್ಯರ್ಥಿ, EX-SER-ಮಾಜಿ ಸೈನಿಕ, C1-ಪ್ರವರ್ಗ-1 )

PR – 174

ನಿಬಂಧಕರು, SC - 05 ಕರ್ನಾಟಕ ಲೋಕಾಯುಕ್ತ,

ಬೆಂಗಳೂರು.

ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ ಜೂನ್ ೨೭, ೨೦೧೯ ೧೦೮೯ FORM-IV (See Rule 12)

NOTICE

Dated : 06-05-2019.

It is hereby notified that the undersigned has changed her name from CHAITRA.T to VIBHA – VIDYA. RATHOD.

PD-C/N-44

CHAITRA.T

SC - 10

FORM-IV

(See Rule 12)

NOTICE

Dated : 01-05-2019.

It is hereby notified that the undersigned has changed her name from LAKSHMAMMA. A.R to LAKSHMI. A.R.

PD-C/N-46

LAKSHMAMMA. A.R

SC - 10

FORM-IV

(See Rule 12)

NOTICE

Dated : 04-05-2019.

It is hereby notified that the undersigned has changed his name from MUTTAPPA. SHIVAPPA. PARASHUMALI to MUTTAPPA. SHIVAPPA. MALI.

PD-C/N-47

MUTTAPPA. SHIVAPPA. PARASHUMALI

SC - 10

FORM-IV

(See Rule 12)

NOTICE

Dated : 15-05-2019.

It is hereby notified that the undersigned has changed his name from HUCHCHAPPA MANAPPA AMBIGER to HUCHCHAPPA MANAPPA KAMATAGI.

PD-C/N-48

HUCHCHAPPA MANAPPA AMBIGER

SC - 10

FORM - I

(See Rule-9)

EDUCATION DEPARTMENT

Office of the Deputy Director of Public Instructions, Vijayapur.

NOTIFICATION

Dated : 18-05-2019.

Shri HOLABASAPPA DURGAPPA MADAR working as High School Teacher in the Government Girls High School(RMSA) Almel, Tq:Sindgi, Dist. Vijayapur in permitted to change his name to BASAVARAJ DURGAPPA CHIKKUR.

PD C/N-49 Deputy Director (Admn) SC - 10 Public Instructions Dept

Vijayapur.

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೧೦೯೦ ಕರ್ನಾಟಕ ರಾಜ್ಯಪತ್ರ, ಗುರುವಾರ ಜೂನ್ ೨೭, ೨೦೧೯ ಭಾಗ ೫ FORM-IV (See Rule 12)

NOTICE

Dated : 15-06-2019.

It is hereby notified that the undersigned has changed his name from APPASAB. PUNDALEEK. MADAR to APPASAB.

PUNDALEEK HOSAMANI.

PD-C/N-50

APPASAB. PUNDALEEK. MADAR

SCC-10

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 27 June 2019. Indian Gazettes, https://egazette.servantsofknowledge.in/details/in.gazette.karnataka_new.2019-06-27.Part-5/. Archive identifier in.gazette.karnataka_new.2019-06-27.Part-5.