ಸಂಪುಟ ೧೫೪
Volume 154
ಬೆಂಗಳೂರು, ಗುರುವಾರ, ಜುಲೈ ೧೧, ೨೦೧೯ (ಆಷಾಡ ೨೦, ಶಕ ವರ್ಷ ೧೯೪೧)
ಬೆಂಗಳೂರು, ಗುರುವಾರ, ಜುಲೈ ೧೧, ೨೦೧೯ (ಆಷಾಡ ೨೦, ಶಕ ವರ್ಷ ೧೯೪೧)
ಬೆಂಗಳೂರು, ಗುರುವಾರ, ಜುಲೈ ೧೧, ೨೦೧೯ (ಆಷಾಡ ೨೦, ಶಕ ವರ್ಷ ೧೯೪೧)
Bengaluru, Thursday, July 11, 2019 (Ashadha 20, Shaka Varsha 1941)
Bengaluru, Thursday, July 11, 2019 (Ashadha 20, Shaka Varsha 1941)
Bengaluru, Thursday, July 11, 2019 (Ashadha 20, Shaka Varsha 1941)
ಸಂಚಿಕೆ ೨೮
Issue 28
ಭಾಗ ೫
ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ
ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ
ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ
ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು
ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು
ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು
ಪೊಲೀಸ್ ಇಲಾಖೆ
–
(ಐಎಸ್ಓ:9001
(ಐಎಸ್ಓ:9001
2015 ಪ್ರಮಾಣಿತ ನೇಮಕಾತಿ ಪ್ರಕ್ರಿಯೆ)
ಅಧಿಸೂಚನೆ
ಸಂಖ್ಯೆ: 03/ನೇಮಕಾತಿ-4/2018-19
ಪೊಲೀಸ್ ಕಾನ್ಸ್ಟೇಬಲ್ (ಕೆಎಸ್ಐಎಸ್ಎಫ್) ಹುದ್ದೆಗಳ ನೇಮಕಾತಿ
ಪೊಲೀಸ್ ಕಾನ್ಸ್ಟೇಬಲ್
ಪೊಲೀಸ್ ಕಾನ್ಸ್ಟೇಬಲ್ (ಕೆಎಸ್ಐಎಸ್ಎಫ್) ಹುದ್ದೆಗಳ ನೇರ ನೇಮಕಾತಿ ಕುರಿತು.
ವಿಷಯ: ಪೊಲೀಸ್ ಕಾನ್ಸ್ಟೇಬಲ್ (ಕೆಎಸ್ಐಎಸ್ಎಫ್) ಹುದ್ದೆಗಳ ನೇರ ನೇಮಕಾತಿ ಕುರಿತು.
ಕರ್ನಾಟಕ ರಾಜ್ಯ ಪತ್ರ ದಿನಾಂಕ: 07.06.2018 ರಲ್ಲಿ ಪ್ರಕಟಿಸಲಾದ ಅಧಿಸೂಚನೆ ಸಂಖ್ಯೆ: 03/ನೇಮಕಾತಿ-4/2018-19. ಕರ್ನಾಟಕ ರಾಜ್ಯ ಪತ್ರ ದಿನಾಂಕ: 07.06.2018 ರಲ್ಲಿ ಪ್ರಕಟಿಸಲಾದ ಅಧಿಸೂಚನೆ ಸಂಖ್ಯೆ: ಉಲ್ಲೇಖ: ಕರ್ನಾಟಕ ರಾಜ್ಯ ಪತ್ರ ದಿನಾಂಕ: 07.06.2018 ರಲ್ಲಿ ಪ್ರಕಟಿಸಲಾದ ಅಧಿಸೂಚನೆ ಸಂಖ್ಯೆ:
395 ಹುದ್ದೆಗಳ ನೇಮಕಾತಿ ಸಲುವಾಗಿ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 395 ಪೊಲೀಸ್ ಕಾನ್ಸ್ಟೇಬಲ್ (ಕೆಎಸ್ಐಎಸ್ಎಫ್) -395 ಹುದ್ದೆಗಳ ನೇಮಕಾತಿ ಸಲುವಾಗಿ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 395 ಪೊಲೀಸ್ ಕಾನ್ಸ್ಟೇಬಲ್ (ಕೆಎಸ್ಐಎಸ್ಎಫ್)
ಉಲ್ಲೇಖಿತ ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿರುತ್ತದೆ. ಪೊಲೀಸ್ ಕಾನ್ಸ್ಟೇಬಲ್ ಉಲ್ಲೇಖಿತ ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿರುತ್ತದೆ. ಪೊಲೀಸ್ ಕಾನ್ಸ್ಟೆ ಉಲ್ಲೇಖಿತ ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿರುತ್ತದೆ. ಪೊಲೀಸ್ ಕಾನ್ಸ್ಟೆ ್ದಗೆ ಈ ಹಿಂದಿನ ನೇಮಕಾತಿಗಳಲ್ಲಿ ಆಯ್ಕೆಯಾಗಿ ನೇಮಕಾತಿ ಆದೇಶ ನೀಡಿದ ನಂತರ ಕರ್ತವ್ಯಕ್ಕೆ ವರದಿ ಮಾಡಕೊಳ್ಳದಿರುವ (ಕೆಎಸ್ಐಎಸ್ಎಫ್) ಹುದ್ದೆಗೆ ಈ ಹಿಂದಿನ ನೇಮಕಾತಿಗಳಲ್ಲಿ ಆಯ್ಕೆಯಾಗಿ ನೇಮಕಾತಿ ಆದೇಶ ನೀಡಿದ ನಂತರ ಕರ್ತವ್ಯಕ್ಕೆ ವರದಿ ಮಾಡಕೊಳ್ಳದಿರುವ ್ದಗೆ ಈ ಹಿಂದಿನ ನೇಮಕಾತಿಗಳಲ್ಲಿ ಆಯ್ಕೆಯಾಗಿ ನೇಮಕಾತಿ ಆದೇಶ ನೀಡಿದ ನಂತರ ಕರ್ತವ್ಯಕ್ಕೆ ವರದಿ ಮಾಡಕೊಳ್ಳದಿರುವ ಅಥವಾ ಕರ್ತವ್ಯದಿಂದ ಬಿಡುಗಡೆಯಾಗಿರುವ ಒಟ್ಟು 46 ಖಾಲಿ ಹುದ್ದೆಗಳಿಗೆ ವರ್ಗೀಕರಣವನ್ನು ಸಂಬಂಧಪಟ್ಟ ಪ್ರಾಧಿಕಾರಿಯವರು ಕಳುಹಿಸಿರುತ್ತಾರೆ. ಅಥವಾ ಕರ್ತವ್ಯದಿಂದ ಬಿಡುಗಡೆಯಾಗಿರುವ ಒಟ್ಟು 46 ಖಾಲಿ ಹುದ್ದೆಗಳಿಗೆ ವರ್ಗೀಕರಣವನ್ನು ಸಂಬಂಧಪಟ್ಟ ಪ್ರಾಧಿಕಾರಿಯವರು ಕಳುಹಿಸಿರುತ್ತಾರ ಅಥವಾ ಕರ್ತವ್ಯದಿಂದ ಬಿಡುಗಡೆಯಾಗಿರುವ ಒಟ್ಟು 46 ಖಾಲಿ ಹುದ್ದೆಗಳಿಗೆ ವರ್ಗೀಕರಣವನ್ನು ಸಂಬಂಧಪಟ್ಟ ಪ್ರಾಧಿಕಾರಿಯವರು ಕಳುಹಿಸಿರುತ್ತಾರ ಉಲ್ಲೇಖಿತ ಅಧಿಸೂಚನೆಯನ್ವಯ ಕೈಗೊಳ್ಳಲಾಗಿರುವ ಪೊಲೀಸ್ ಕಾನ್ಸ್ಟೇಬಲ್ (ಕೆಎಸ್ಐಎಸ್ಎಫ್) 395 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನೆಯನ್ವಯ ಕೈಗೊಳ್ಳಲಾಗಿರುವ ಪೊಲೀಸ್ ಕಾನ್ಸ್ಟೇಬಲ್ (ಕೆಎಸ್ಐಎಸ್ಎಫ್) -395 ಹುದ್ದೆಗಳ ನೇಮಕಾತಿ ಪ್ರಕ್ರಿಯೆ
| ಪ ೂಲೀಸ್ ಕಾನ್ಸ್ಟೇಬಲ್ (ಕೆಎಸ್ಐಎಸ್ಎಫ್) (ಪುರುಷ) ೆ ಸ್ ಕಾನ್ಸ್ಟೇಬಲ್ (ಕೆಎಸ್ಐಎಸ್ಎಫ್) (ಪುರುಷ) | 355 ಹುದ್ದೆಗಳು |
| ಪೊಲೀಸ್ ಕಾನ್ಸ್ಟೇಬಲ್ (ಕೆಎಸ್ಐಎಸ್ಎಫ್) (ಮಹಿಳಾ) ಪ ೂಲೀಸ್ ಕಾನ್ಸ್ಟೇಬಲ್ (ಕೆಎಸ್ಐಎಸ್ಎಫ್) (ಮಹಿಳಾ) ೆ | 40 ಹುದ್ದೆಗಳು |
| ಒಟ್ಟು | 395 |
ಆಡಳಿತಾತ್ಮಕ ಕಾರಣಗಳಿಂದ 46 ಪೊಲೀಸ್ ಕಾನ್ಸ್ಟೇಬಲ್ (ಕೆಎಸ್ಐಎಸ್ಎಫ್) (ಪುರುಷ) ಹುದ್ದೆಗಳನ್ನು ಪ್ರಸಕ್ತ ಅಧಿಸೂಚಿಸಲಾದ 395 ಪೊಲೀಸ್ ಕಾನ್ಸ್ಟೇಬಲ್ (ಕೆಎಸ್ಐಎಸ್ಎಫ್) (ಪುರುಷ) ಹುದ್ದೆಗಳನ್ನು ಪ್ರಸಕ್ತ ಅಧಿಸೂಚಿಸಲಾದ 395 ಹುದ್ದೆಗಳ ಜೊತೆಗೆ ಸೇರಿಸಿ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಲು ತೀರ್ಮಾನಿಸಲಾಗಿರುತ್ತದೆ. ಆದ್ದರಿಂದ ಮೇಲೆ ನಮೂದಿಸಿರುವ 395 ಹುದ್ದೆಗಳ ಜೊತೆಗೆ ಹುದ್ದೆಗಳ ಜೊತೆಗೆ ಸೇರಿಸಿ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಲು ತೀರ್ಮಾನಿಸಲಾಗಿರುತ್ತದೆ. ಆದ್ದರಿಂದ ಮೇಲೆ ನಮೂದಿಸಿರುವ 395 ಹು ಹುದ್ದೆಗಳ ಜೊತೆಗೆ ಸೇರಿಸಿ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಲು ತೀರ್ಮಾನಿಸಲಾಗಿರುತ್ತದೆ. ಆದ್ದರಿಂದ ಮೇಲೆ ನಮೂದಿಸಿರುವ 395 ಹು
ರ್ತಿ ಮಾಡಲಾಗುವುದು. ದಿನಾಂಕ: 07.06.2018 ರಂದು ಪೊಲೀಸ್ ಕಾನ್ಸ್ಟೇಬಲ್ (ಕೆಎಸ್ಐಎಸ್ಎಫ್) (ಪುರುಷ) -46 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ದಿನಾಂಕ: 07.06.2018 ರಂದು ಪೊಲೀಸ್ ಕಾನ್ಸ್ಟೇಬಲ್ (ಕೆಎಸ್ಐಎಸ್ಎಫ್) (ಪುರುಷ)
| ಪ ಪ ೂಲೀಸ್ ಕಾನ್ಸ್ಟೇಬಲ್ (ಕೆಎಸ್ಐಎಸ್ಎಫ್) (ಪುರುಷ) ೆ ೆ ೂಲೀಸ್ ಕಾನ್ಸ್ಟೇಬಲ್ (ಕೆಎಸ್ಐಎಸ್ಎಫ್) (ಪುರುಷ) | 46 |
| ಒಟ್ಟು | 46 |
ಡೈರೆಕ್ಟರ್ ಜನರಲ್ ಆಫ್ ಪೊಲೀಸ್ & ಸಿ.ಎಂ.ಡಿ
ಡೈರೆಕ್ಟರ್ ಜನರಲ್ ಆಫ್ ಪೊಲೀಸ್ & ಸಿ.ಎಂ.ಡಿ
ಕೆ.ಎಸ್.ಪಿ.ಎಚ್.ಸಿ., ಹಾಗೂ
ಎ.ಡಿ.ಜಿ.ಪಿ (ನೇಮಕಾತಿ) (ಪ್ರಭಾರ), ಬೆಂಗಳೂರು.
ಎ.ಡಿ.ಜಿ.ಪಿ (ನೇಮಕಾತಿ) (ಪ್ರಭಾರ), ಬೆಂಗಳೂರು.
ಮೇಲೆ ನಮೂದಿಸಿರುವ ಖಾಲಿ ಹುದ್ದೆಗಳಿಗೆ ವರ್ಗೀಕರಣ ಈ ಕೆಳಗಿನಂತಿದೆ. ಖಾಲಿ ಹುದ್ದೆಗಳ ಸಂಖ್ಯೆ ತಾತ್ಕಾಲಿಕವಾಗಿದ್ದು, ಅವಶ್ಯಕತೆ ಹಾಗೂ ರುವ ಖಾಲಿ ಹುದ್ದೆಗಳಿಗೆ ವರ್ಗೀಕರಣ ಈ ಕೆಳಗಿನಂತಿದೆ. ಖಾಲಿ ಹುದ್ದೆಗಳ ಸಂಖ್ಯೆ ತಾತ್ಕಾಲಿಕವಾಗಿದ್ದು, ಅವಶ್ಯಕತೆ ಹಾಗೂ ಸಂದರ್ಭಕ್ಕೆ ಅನುಗಣವಾಗಿ ಬದಲಾವಣೆಗೊಳಪಟ್ಟಿರುತ್ತದೆ. ಸಂದರ್ಭಕ್ಕೆ ಅನುಗಣವಾಗಿ ಬದಲಾವಣೆಗೊಳಪಟ್ಟಿರುತ್ತದೆ.
(೧೧೧೩)೧೧೧೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೧, ೨೦೧೯ ಭಾಗ ೫
ಅನುಬಂಧ-ಎ
| ವ ರ್ಗ | ಒಟ್ಟು | ಗ್ರಾಮೀಣ ಅಭ್ಯರ್ಥಿ | ವ iಾಜಿ ಸೈನಿಕರು | ಯೋಜನೆಗಳಿಂದ ನಿರಾಶ್ರಿತ | ಕನ್ನಡ ಮಾಧ್ಯಮ | ಇತರರು |
| ಸಾಮಾನ್ಯ | 23 | 06 | 02 | 01 | 02 | 12 |
| ಪರಿಶಿಷ್ಟ ಜಾತಿ | 07 | 02 | - | - | - | 05 |
| ಪರಿಶಿಷ್ಟ ಪಂಗಡ | 02 | - | - | - | - | 02 |
| ಪ್ರವರ್ಗ-1 | 02 | 01 | - | - | - | 01 |
| ಪ್ರವರ್ಗ-2ಎ | 06 | 02 | - | - | - | 04 |
| ಪ್ರವರ್ಗ-2ಬಿ | 02 | 01 | - | - | - | 01 |
| ಪ್ರವರ್ಗ-3ಎ | 02 | - | - | - | - | 02 |
| ಪ್ರವರ್ಗ-3ಬಿ | 02 | - | - | - | 01 | 01 |
| ಒಟ್ಟು | 46 | 12 | 02 | 01 | 03 | 28 |
ಟಿಪ್ಪಣಿ : ಮೇಲ್ಕಂಡ ವರ್ಗೀಕರಣದಲ್ಲಿ, ಮಾಜಿ ಸೈನಿಕರು, ಗ್ರಾಮೀಣ, ಕನ್ನಡ ಮಾಧ್ಯಮ ಮತ್ತು ಯೋಜನೆಗಳಿಂದ ನಿರಾಶ್ರಿತಗೊಂಡ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಇಂತಹ ಖಾಲಿ ಹುದ್ದೆಗಳನ್ನು ಮೇಲೆ ನಮೂದಿಸಿರುವ ಅದೇ ಪ್ರವರ್ಗದ ಇತರೆ ಅಭ್ಯರ್ಥಿಗಳಿಂದ ತುಂಬಲಾಗುವುದು.
ಡೈರೆಕ್ಟರ್ ಜನರಲ್ ಆಫ್ ಪೊಲೀಸ್,
ಆಂತರಿಕ ಭದ್ರತಾ ವಿಭಾಗ., ಬೆಂಗಳೂರು.
ಪೊಲೀಸ್ ಇಲಾಖೆ
ಹೈದರಾಬಾದ್-ಕರ್ನಾಟಕ ಪ್ರದೇಶದ ಪೊಲೀಸ್ ಸಬ್-ಇನ್ಸ್ಪೆಕ್ಟರ್ (ಸಿವಿಲ್) ಹುದ್ದೆಗಳ ವಿಶೇಷ ನೇಮಕಾತಿ
(ISO: 9001-2015 ಪ್ರಮಾಣಿತ ನೇಮಕಾತಿ ಪ್ರಕ್ರಿಯೆ)
ಅಧಿಸೂಚನೆ
ಸಂಖ್ಯೆ: 81/ನೇಮಕಾತಿ-2/2019-20
ವಿಷಯ : ಪೊಲೀಸ್ ಸಬ್-ಇನ್ಸ್ಪೆಕ್ಟರ್ (ಸಿವಿಲ್) (ಪುರುಷ & ಮಹಿಳಾ) ಹಾಗೂ ಸೇವೆಯಲ್ಲಿರುವವರು ಖಾಲಿ ಹುದ್ದೆಗಳ ನೇರ ನೇಮಕಾತಿ ಕುರಿತು.
ಉಲ್ಲೇಖ : ಕರ್ನಾಟಕ ರಾಜ್ಯ ಪತ್ರ ದಿನಾಂಕ: 06.06.2019 ರಲ್ಲಿ ಪ್ರಕಟಿಸಲಾದ ಅಧಿಸೂಚನೆ ಸಂಖ್ಯೆ: 81/ ನೇಮಕಾತಿ-2/2019-20
ಉಲ್ಲೇಖಿತ ಅಧಿಸೂಚನೆಯನ್ವಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹೈದರಾಬಾದ್-ಕರ್ನಾಟಕ ಪ್ರದೇಶದ ಪೊಲೀಸ್ ಸಬ್-ಇನ್ಸ್ಪೆಕ್ಟರ್ (ಸಿವಿಲ್) (ಪುರುಷ ಮತ್ತು ಮಹಿಳಾ) ಹಾಗೂ ಸೇವೆಯಲ್ಲಿರುವವರು ಒಳಗೊಂಡಂತೆ ಖಾಲಿ ಹುದ್ದೆಗಳ ನೇರ ನೇಮಕಾತಿ ಸಲುವಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿರುತ್ತದೆ. ಅರ್ಜಿಯನ್ನು ಆನ್ಲೈನ್ ಮುಖಾಂತರ ಸಲ್ಲಿಸಲು ಕೊನೆಯ ದಿನಾಂಕವನ್ನು 24.06.2019 ಸಂಜೆ 06.00 ಗಂಟೆಯವರೆಗೆ ಮತ್ತು ಶುಲ್ಕವನ್ನು ಅಧಿಕೃತ ಬ್ಯಾಂಕ್ ಅಥವಾ ಸ್ಥಳೀಯ ಅಂಚೆ ಕಛೇರಿಗಳ ವೇಳೆಯಲ್ಲಿ ಪಾವತಿಸಲು ಕೊನೆಯ ದಿನಾಂಕ: 27.06.2019 ರಂದು ನಿಗದಿಗೊಳಿಸಲಾಗಿರುತ್ತದೆ. ಆಡಳಿತಾತ್ಮಕ ಕಾರಣಗಳಿಂದ ಹಾಗೂ ಅಭ್ಯರ್ಥಿಗಳ ಹಿತದೃಷ್ಠಿಯಿಂದ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಲು ತೀರ್ಮಾನಿಸಿ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು 24.06.2019 ರಿಂದ 01.07.2019 ರವರೆಗೆ ಮತ್ತು ಶುಲ್ಕವನ್ನು ಅಧಿಕೃತ ಬ್ಯಾಂಕ್ ಅಥವಾ ಸ್ಥಳೀಯ ಅಂಚೆ ಕಛೇರಿಗಳ ವೇಳೆಯಲ್ಲಿ ಪಾವತಿಸುವ ದಿನಾಂಕವನ್ನು 27.06.2019 ರಿಂದ 03.07.2019 ರವರೆಗೆ ವಿಸ್ತರಿಸಲಾಗಿದೆ. ದಿನಾಂಕ: 06.06.2019 ರಂದು ಪ್ರಕಟಿಸಲಾದ ಅಧಿಸೂಚನೆಯಲ್ಲಿನ ಇತರೆ ಅರ್ಹತಾ ಷರತ್ತುಗಳಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ. ಆದರೆ ಅಭ್ಯರ್ಥಿಗಳ ವಯೋಮಿತಿ ಹಾಗೂ ಜಾತಿ ಮತ್ತು ಆದಾಯ ಮೀಸಲಾತಿಗೆ ಸಂಬಂಧಿಸಿದ ದಾಖಲೆಗಳಿಗೆ ವಿಸ್ತರಿಸಿದ ದಿನಾಂಕವಾದ 01.07.2019ನ್ನು ಕೊನೆಯ ದಿನಾಂಕವಾಗಿ ಪರಿಗಣಿಸಲಾಗುವುದು ಹಾಗೂ ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಅಧಿಸೂಚನೆಯಲ್ಲಿ ಅರ್ಜಿ ಸಲ್ಲಿಸಲು ನಿಗಧಿಪಡಿಸಲಾಗಿದ್ದ ಕೊನೆಯ ದಿನಾಂಕವನ್ನೆ ಅರ್ಹತಾ ದಿನಾಂಕವಾಗಿ ಪರಿಗಣನೆಗೆ ತೆಗೆದುಕೊಳ್ಳಲಾಗುವುದು.
ಡೈರೆಕ್ಟರ್ ಜನರಲ್ ಆಫ್ ಪೊಲೀಸ್
ಮತ್ತು ಸಿಎಂಡಿ, ಕೆಎಸ್ಪಿಹೆಚ್ ಹಾಗೂ
ಎಡಿಜಿಪಿ, ನೇಮಕಾತಿ (ಪ್ರಭಾರ), ಹಾಗೂ ಅಧ್ಯಕ್ಷರು,
ಪಿಎಸ್ಐ (ಸಿವಿಲ್) (ಹೈ-ಕ) ನೇಮಕಾತಿ ಸಮಿತಿ,
ಬೆಂಗಳೂರು.
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೧, ೨೦೧೯ ೧೧೧೫ಪೊಲೀಸ್ ಇಲಾಖೆ
ಹೈದರಾಬಾದ್-ಕರ್ನಾಟಕ ಪ್ರದೇಶದ ಸಶಸ್ತ್ರ ಮೀಸಲು ಪೊಲೀಸ್ ಸಬ್-ಇನ್ಸ್ಪೆಕ್ಟರ್ (ಸಿಎಆರ್/ಡಿಎಆರ್) ಹುದ್ದೆಗಳ ವಿಶೇಷ ನೇಮಕಾತಿ
(ISO: 9001-2015 ಪ್ರಮಾಣಿತ ನೇಮಕಾತಿ ಪ್ರಕ್ರಿಯೆ)
ಅಧಿಸೂಚನೆ
ಸಂಖ್ಯೆ: 82/ನೇಮಕಾತಿ-2/2019-20
ವಿಷಯ : ಸಶಸ್ತ್ರ ಮೀಸಲು ಪೊಲೀಸ್ ಸಬ್-ಇನ್ಸ್ಪೆಕ್ಟರ್ (ಸಿಎಆರ್/ಡಿಎಆರ್) (ಪುರುಷ) ಖಾಲಿ ಹುದ್ದೆಗಳ ನೇರ ನೇಮಕಾತಿ ಕುರಿತು.
ಉಲ್ಲೇಖ : ಕರ್ನಾಟಕ ರಾಜ್ಯ ಪತ್ರ ದಿನಾಂಕ: 06.06.2019 ರಲ್ಲಿ ಪ್ರಕಟಿಸಲಾದ ಅಧಿಸೂಚನೆ ಸಂಖ್ಯೆ: 82/ ನೇಮಕಾತಿ-2/2019-20
ಉಲ್ಲೇಖಿತ ಅಧಿಸೂಚನೆಯನ್ವಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹೈದರಾಬಾದ್-ಕರ್ನಾಟಕ ಪ್ರದೇಶದ ಸಶಸ್ತ್ರ ಮೀಸಲು ಪೊಲೀಸ್ ಸಬ್-ಇನ್ಸ್ಪೆಕ್ಟರ್ (ಸಿಎಆರ್/ಡಿಎಆರ್) (ಪುರುಷ) ಖಾಲಿ ಹುದ್ದೆಗಳ ನೇರ ನೇಮಕಾತಿ ಸಲುವಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿರುತ್ತದೆ. ಅರ್ಜಿಯನ್ನು ಆನ್ಲೈನ್ ಮುಖಾಂತರ ಸಲ್ಲಿಸಲು ಕೊನೆಯ ದಿನಾಂಕವನ್ನು 24.06.2019 ಸಂಜೆ 06.00 ಗಂಟೆಯವರೆಗೆ ಮತ್ತು ಶುಲ್ಕವನ್ನು ಅಧಿಕೃತ ಬ್ಯಾಂಕ್ ಅಥವಾ ಸ್ಥಳೀಯ ಅಂಚೆ ಕಛೇರಿಗಳ ವೇಳೆಯಲ್ಲಿ ಪಾವತಿಸಲು ಕೊನೆಯ ದಿನಾಂಕ: 27.06.2019 ರಂದು ನಿಗದಿಗೊಳಿಸಲಾಗಿರುತ್ತದೆ. ಆಡಳಿತಾತ್ಮಕ ಕಾರಣಗಳಿಂದ ಹಾಗೂ ಅಭ್ಯರ್ಥಿಗಳ ಹಿತದೃಷ್ಠಿಯಿಂದ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಲು ತೀರ್ಮಾನಿಸಿ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು 24.06.2019 ರಿಂದ 01.07.2019 ರವರೆಗೆ ಮತ್ತು ಶುಲ್ಕವನ್ನು ಅಧಿಕೃತ ಬ್ಯಾಂಕ್ ಅಥವಾ ಸ್ಥಳೀಯ ಅಂಚೆ ಕಛೇರಿಗಳ ವೇಳೆಯಲ್ಲಿ ಪಾವತಿಸುವ ದಿನಾಂಕವನ್ನು 27.06.2019 ರಿಂದ 03.07.2019 ರವರೆಗೆ ವಿಸ್ತರಿಸಲಾಗಿದೆ. ದಿನಾಂಕ: 06.06.2019 ರಂದು ಪ್ರಕಟಿಸಲಾದ ಅಧಿಸೂಚನೆಯಲ್ಲಿನ ಇತರೆ ಅರ್ಹತಾ ಷರತ್ತುಗಳಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ.
ಆದರೆ ಅಭ್ಯರ್ಥಿಗಳ ವಯೋಮಿತಿ ಹಾಗೂ ಜಾತಿ ಮತ್ತು ಆದಾಯ ಮೀಸಲಾತಿಗೆ ಸಂಬಂಧಿಸಿದ ದಾಖಲೆಗಳಿಗೆ ವಿಸ್ತರಿಸಿದ ದಿನಾಂಕವಾದ 01.07.2019ನ್ನು ಕೊನೆಯ ದಿನಾಂಕವಾಗಿ ಪರಿಗಣಿಸಲಾಗುವುದು ಹಾಗೂ ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಅಧಿಸೂಚನೆಯಲ್ಲಿ ಅರ್ಜಿ ಸಲ್ಲಿಸಲು ನಿಗಧಿಪಡಿಸಲಾಗಿದ್ದ ಕೊನೆಯ ದಿನಾಂಕವನ್ನೆ ಅರ್ಹತಾ ದಿನಾಂಕವಾಗಿ ಪರಿಗಣನೆಗೆ ತೆಗೆದುಕೊಳ್ಳಲಾಗುವುದು.
ಡೈರೆಕ್ಟರ್ ಜನರಲ್ ಆಫ್ ಪೊಲೀಸ್
PR-187
ಮತ್ತು ಸಿಎಂಡಿ, ಕೆಎಸ್ಪಿಹೆಚ್ ಹಾಗೂ
SC-100
ಎಡಿಜಿಪಿ, ನೇಮಕಾತಿ (ಪ್ರಭಾರ), ಹಾಗೂ ಅಧ್ಯಕ್ಷರು,
ಆರ್ಎಸ್ಐ (ಸಿಎಆರ್/ಡಿಎಆರ್) (ಹೈ-ಕ) ನೇಮಕಾತಿ ಸಮಿತಿ,
ಬೆಂಗಳೂರು.
ಪೊಲೀಸ್ ಇಲಾಖೆ
ಇಂಡಿಯಾ ರಿಸರ್ವ್ ಬೆಟಾಲಿಯನ್ ಸಬ್-ಇನ್ಸ್ಪೆಕ್ಟರ್ (ಐಆರ್ಬಿ) (ಪುರುಷ) (ಹೈ-ಕ) ಹುದ್ದೆಗಳ ವಿಶೇಷ ನೇಮಕಾತಿ
ಅಧಿಸೂಚನೆ
ಸಂಖ್ಯೆ: 83/ನೇಮಕಾತಿ-2/2019-20
ವಿಷಯ : ಇಂಡಿಯಾ ರಿಸರ್ವ್ ಬೆಟಾಲಿಯನ್ ಸಬ್-ಇನ್ಸ್ಪೆಕ್ಟರ್ ಪುರುಷ ಹಾಗೂ ಸೇವಾನಿರತರನ್ನೊಳಗೊಂಡ ಖಾಲಿ ಹುದ್ದೆಗಳ ನೇರ ನೇಮಕಾತಿ ಕುರಿತು.
ಉಲ್ಲೇಖ : ಕರ್ನಾಟಕ ರಾಜ್ಯ ಪತ್ರ ದಿನಾಂಕ: 06.06.2019 ರಲ್ಲಿ ಪ್ರಕಟಿಸಲಾದ ಅಧಿಸೂಚನೆ ಸಂಖ್ಯೆ:
83/ನೇಮಕಾತಿ-2/2019-20
ಉಲ್ಲೇಖಿತ ಅಧಿಸೂಚನೆಯನ್ವಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹೈದರಾಬಾದ್-ಕರ್ನಾಟಕ ಪ್ರದೇಶದ ಇಂಡಿಯಾ ರಿಸರ್ವ್ ಬೆಟಾಲಿಯನ್ ಸಬ್-ಇನ್ಸ್ಪೆಕ್ಟರ್ ಪುರುಷ ಹಾಗೂ ಸೇವಾನಿರತರನ್ನೊಳಗೊಂಡ ಖಾಲಿ ಹುದ್ದೆಗಳ ನೇರ ನೇಮಕಾತಿ ಸಲುವಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿರುತ್ತದೆ. ಅರ್ಜಿಯನ್ನು ಆನ್ಲೈನ್ ಮುಖಾಂತರ ಸಲ್ಲಿಸಲು ಕೊನೆಯ ದಿನಾಂಕವನ್ನು 24.06.2019 ಸಂಜೆ 06.00 ಗಂಟೆಯವರೆಗೆ ಮತ್ತು ಶುಲ್ಕವನ್ನು ಅಧಿಕೃತ ಬ್ಯಾಂಕ್ ಅಥವಾ ಸ್ಥಳೀಯ ಅಂಚೆ ಕಛೇರಿಗಳ ವೇಳೆಯಲ್ಲಿ ಪಾವತಿಸಲು ಕೊನೆಯ ದಿನಾಂಕ:
27.06.2019 ರಂದು ನಿಗದಿಗೊಳಿಸಲಾಗಿರುತ್ತದೆ. ಆಡಳಿತಾತ್ಮಕ ಕಾರಣಗಳಿಂದ ಹಾಗೂ ಅಭ್ಯರ್ಥಿಗಳ ಹಿತದೃಷ್ಠಿಯಿಂದ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಲು ತೀರ್ಮಾನಿಸಿ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು 24.06.2019 ರಿಂದ 01.07.2019 ರವರೆಗೆ ಮತ್ತು ಶುಲ್ಕವನ್ನು ಅಧಿಕೃತ ಬ್ಯಾಂಕ್ ಅಥವಾ ಸ್ಥಳೀಯ ಅಂಚೆ ಕಛೇರಿಗಳ ವೇಳೆಯಲ್ಲಿ ಪಾವತಿಸುವ ದಿನಾಂಕವನ್ನು 27.06.2019 ರಿಂದ 03.07.2019 ರವರೆಗೆ ವಿಸ್ತರಿಸಲಾಗಿದೆ. ದಿನಾಂಕ: 06.06.2019 ರಂದು ಪ್ರಕಟಿಸಲಾದ ಅಧಿಸೂಚನೆಯಲ್ಲಿನ ಇತರೆ ಅರ್ಹತಾ ಷರತ್ತುಗಳಲ್ಲಿ ಯಾವುದೇ೧೧೧೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೧, ೨೦೧೯ ಭಾಗ ೫ ಬದಲಾವಣೆಗಳಿರುವುದಿಲ್ಲ. ಆದರೆ ಅಭ್ಯರ್ಥಿಗಳ ವಯೋಮಿತಿ ಹಾಗೂ ಜಾತಿ ಮತ್ತು ಆದಾಯ ಮೀಸಲಾತಿಗೆ ಸಂಬಂಧಿಸಿದ ದಾಖಲೆಗಳಿಗೆ ವಿಸ್ತರಿಸಿದ ದಿನಾಂಕವಾದ 01.07.2019ನ್ನು ಕೊನೆಯ ದಿನಾಂಕವಾಗಿ ಪರಿಗಣಿಸಲಾಗುವುದು ಹಾಗೂ ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಅಧಿಸೂಚನೆಯಲ್ಲಿ ಅರ್ಜಿ ಸಲ್ಲಿಸಲು ನಿಗಧಿಪಡಿಸಲಾಗಿದ್ದ ಕೊನೆಯ ದಿನಾಂಕವನ್ನೆ ಅರ್ಹತಾ ದಿನಾಂಕವಾಗಿ ಪರಿಗಣನೆಗೆ ತೆಗೆದುಕೊಳ್ಳಲಾಗುವುದು.
ಡೈರೆಕ್ಟರ್ ಜನರಲ್ ಆಫ್ ಪೊಲೀಸ್
PR-188
ಮತ್ತು ಸಿಎಂಡಿ, ಕೆಎಸ್ಪಿಹೆಚ್ ಹಾಗೂ
SC-100
ಎಡಿಜಿಪಿ, ನೇಮಕಾತಿ (ಪ್ರಭಾರ), ಹಾಗೂ ಅಧ್ಯಕ್ಷರು,
ಸಬ್-ಇನ್ಸ್ಪೆಕ್ಟರ್ (ಐಆರ್ಬಿ) (ಹೈ-ಕ) ನೇಮಕಾತಿ ಸಮಿತಿ,
ಬೆಂಗಳೂರು.
ಪೊಲೀಸ್ ಇಲಾಖೆ
ವಿಶೇಷ ರಿಸರ್ವ್ ಪೊಲೀಸ್ ಕಾನ್ಸ್ಟೇಬಲ್ (ಕೆಎಸ್ಆರ್ಪಿ & ಐಆರ್ಬಿ) (ಪುರುಷ) (ಹೈ-ಕ) ಹುದ್ದೆಗಳ ನೇರ ನೇಮಕಾತಿ ಕುರಿತು
(ISO: 9001-2015 ಪ್ರಮಾಣಿತ ನೇಮಕಾತಿ ಪ್ರಕ್ರಿಯೆ)
ಅಧಿಸೂಚನೆ
ಸಂಖ್ಯೆ: 03/ನೇಮಕಾತಿ-4/2019-20
ವಿಷಯ : ವಿಶೇಷ ರಿಸರ್ವ್ ಪೊಲೀಸ್ ಕಾನ್ಸ್ಟೇಬಲ್ (ಕೆಎಸ್ಆರ್ಪಿ & ಐಆರ್ಬಿ) (ಪುರುಷ) (ಹೈ-ಕ) ಹುದ್ದೆಗಳ ನೇರ ನೇಮಕಾತಿ ಕುರಿತು.
ಉಲ್ಲೇಖ : ಕರ್ನಾಟಕ ರಾಜ್ಯ ಪತ್ರ ದಿನಾಂಕ: 06.06.2019 ರಲ್ಲಿ ಪ್ರಕಟಿಸಲಾದ ಅಧಿಸೂಚನೆ ಸಂಖ್ಯೆ: 03/ನೇಮಕಾತಿ-4/2019-20
ಉಲ್ಲೇಖಿತ ಅಧಿಸೂಚನೆಯನ್ವಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹೈದರಾಬಾದ್-ಕರ್ನಾಟಕ ಪ್ರದೇಶದ ವಿಶೇಷ ರಿಸರ್ವ್ ಪೊಲೀಸ್ ಕಾನ್ಸ್ಟೇಬಲ್ (ಕೆಎಸ್ಆರ್ಪಿ & ಐಆರ್ಬಿ) (ಪುರುಷ) ಖಾಲಿ ಹುದ್ದೆಗಳ ನೇರ ನೇಮಕಾತಿ ಸಲುವಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿರುತ್ತದೆ. ಅರ್ಜಿಯನ್ನು ಆನ್ಲೈನ್ ಮುಖಾಂತರ ಸಲ್ಲಿಸಲು ಕೊನೆಯ ದಿನಾಂಕವನ್ನು 24.06.2019 ಸಂಜೆ 06.00 ಗಂಟೆಯವರೆಗೆ ಮತ್ತು ಶುಲ್ಕವನ್ನು ಅಧಿಕೃತ ಬ್ಯಾಂಕ್ ಅಥವಾ ಸ್ಥಳೀಯ ಅಂಚೆ ಕಛೇರಿಗಳ ವೇಳೆಯಲ್ಲಿ ಪಾವತಿಸಲು ಕೊನೆಯ ದಿನಾಂಕ: 27.06.2019 ರಂದು ನಿಗದಿಗೊಳಿಸಲಾಗಿರುತ್ತದೆ. ಆಡಳಿತಾತ್ಮಕ ಕಾರಣಗಳಿಂದ ಹಾಗೂ ಅಭ್ಯರ್ಥಿಗಳ ಹಿತದೃಷ್ಠಿಯಿಂದ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಲು ತೀರ್ಮಾನಿಸಿ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು 24.06.2019 ರಿಂದ 01.07.2019 ರವರೆಗೆ ಮತ್ತು ಶುಲ್ಕವನ್ನು ಅಧಿಕೃತ ಬ್ಯಾಂಕ್ ಅಥವಾ ಸ್ಥಳೀಯ ಅಂಚೆ ಕಛೇರಿಗಳ ವೇಳೆಯಲ್ಲಿ ಪಾವತಿಸುವ ದಿನಾಂಕವನ್ನು 27.06.2019 ರಿಂದ 03.07.2019 ರವರೆಗೆ ವಿಸ್ತರಿಸಲಾಗಿದೆ. ದಿನಾಂಕ: 06.06.2019 ರಂದು ಪ್ರಕಟಿಸಲಾದ ಅಧಿಸೂಚನೆಯಲ್ಲಿನ ಇತರೆ ಅರ್ಹತಾ ಷರತ್ತುಗಳಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ.
ಆದರೆ ಅಭ್ಯರ್ಥಿಗಳ ವಯೋಮಿತಿ ಹಾಗೂ ಜಾತಿ ಮತ್ತು ಆದಾಯ ಮೀಸಲಾತಿಗೆ ಸಂಬಂಧಿಸಿದ ದಾಖಲೆಗಳಿಗೆ ವಿಸ್ತರಿಸಿದ ದಿನಾಂಕವಾದ 01.07.2019ನ್ನು ಕೊನೆಯ ದಿನಾಂಕವಾಗಿ ಪರಿಗಣಿಸಲಾಗುವುದು ಹಾಗೂ ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಅಧಿಸೂಚನೆಯಲ್ಲಿ ಅರ್ಜಿ ಸಲ್ಲಿಸಲು ನಿಗಧಿಪಡಿಸಲಾಗಿದ್ದ ಕೊನೆಯ ದಿನಾಂಕವನ್ನೆ ಅರ್ಹತಾ ದಿನಾಂಕವಾಗಿ ಪರಿಗಣನೆಗೆ ತೆಗೆದುಕೊಳ್ಳಲಾಗುವುದು.
ಡೈರೆಕ್ಟರ್ ಜನರಲ್ ಆಫ್ ಪೊಲೀಸ್
PR-189
ಮತ್ತು ಸಿಎಂಡಿ, ಕೆಎಸ್ಪಿಹೆಚ್ ಹಾಗೂ
ಎಡಿಜಿಪಿ, ನೇಮಕಾತಿ (ಪ್ರಭಾರ), ಬೆಂಗಳೂರು.
ಕಂದಾಯ ಇಲಾಖೆ
ಅಧ್ಯಕ್ಷರು, ಗ್ರಾಮಲೆಕ್ಕಿಗರ ನೇಮಕಾತಿ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿಯವರ ಕಾರ್ಯಾಲಯ,
ಹಾಸನ ಜಿಲ್ಲೆ, ಹಾಸನ.
ಪರಿಷ್ಕøತ ಅಧಿಸೂಚನೆ
ಸಂಖ್ಯೆ : ಗ್ರಾ.ಲೆ.ಸಿಬ್ಬಂದಿ-26/2019-20, ದಿನಾಂಕ : 21-06-2019.
ವಿಷಯ :- 2019ನೇ ಸಾಲಿನ ಹಾಸನ ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮಲೆಕ್ಕಿಗರ ಹುದ್ದೆಗಳ ನೇರನೇಮಕಾತಿ ಹುದ್ದೆಗಳ ಸಂಖ್ಯೆಯನ್ನು ಹೆಚ್ಚುವರಿ ಮಾಡುವ ಬಗ್ಗೆ.
ಉಲ್ಲೇಖ :- ಈ ಕಛೇರಿಯ ಸಮಸಂಖ್ಯೆ ಅಧಿಸೂಚನೆ ದಿನಾಂಕ : 15-06-2019.
ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಹಾಸನ ಜಿಲ್ಲಾ ಘಟಕದಲ್ಲಿ ಕರ್ನಾಟಕ ಸಾಮಾನ್ಯ ಸೇವೆಗಳು (ರೆವಿನ್ಯೂ ಸಬೊರ್ಡಿನೇಟ್ ಬ್ರಾಂಚ್) (ಕೇಡರ್ ಅಂಡ್ ರೆಕ್ರೂಟ್ಮೆಂಟ್) (ತಿದ್ದುಪಡಿ) ನಿಯಮಗಳು 2008 ಮತ್ತು 2009 ರನ್ವಯ 21 ಗ್ರಾಮಲೆಕ್ಕಿಗರ ಖಾಲಿ ಹುದ್ದೆಗಳನ್ನು ನೇರನೇಮಕಾತಿಯಿಂದ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ನಿಗದಿಪಡಿಸಿದ ನಮೂನೆಯಲ್ಲಿ ಅರ್ಜಿಗಳನ್ನು ಉಲ್ಲೇಖದ ಅಧಿಸೂಚನೆಯಲ್ಲಿಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೧, ೨೦೧೯ ೧೧೧೭ ಆಹ್ವಾನಿಸಲಾಗಿದ್ದು, ಹಾಲಿ 02 ಹುದ್ದೆಗಳು ವಿವಿಧ ಕಾರಣಗಳಿಂದ ಹೆಚ್ಚುವರಿಯಾಗಿ ಖಾಲಿಯಾಗಿರುವುದರಿಂದ ನೇರನೇಮಕಾತಿ ಹುದ್ದೆಗಳ ಸಂಖ್ಯೆಯನ್ನು 21 ರಿಂದ 23ಕ್ಕೆ ಹೆಚ್ಚಿಸಿ ಪರಿಷ್ಕøತ ಅಧಿಸೂಚನೆ ಹೊರಡಿಸಿದೆ.
| 02 ಹುದ್ದೆಗಳ ವಿವರ - ನೇರನೇಮಕಾತಿ ರೋಸ್ಟರ್ ಕ್ರಮಾಂಕ : 44 ರಿಂದ 45 ರವರೆಗೆ | ||||||||||
| ಕ್ರ.ಸಂ. | ವ ರ್ಗೀಕರಣದ ವಿವರ | ವ iಾಜಿ ಸ ೖನಿಕರು ೆ | ಅಂಗವಿಕಲ ಅಭ್ಯರ್ಥಿ | ಸಾಮಾನ್ಯ ಅಭ್ಯರ್ಥಿ | ಯೋಜನಾ ನಿರಾಶ್ರಿತರು | ಕನ್ನಡ ವ iಾಧ್ಯಮ ಅಭ್ಯರ್ಥಿ | ಗ್ರಾಮೀಣ ಅಭ್ಯರ್ಥಿ | ವ ುಹಿಳಾ ಅಭ್ಯರ್ಥಿ | ಒಟ್ಟು | ಸ ಮತಲ ಮೀಸಲಾತಿ ಪ್ರಾರಂಭಿಸುವ ಬಿಂದುವಿನ ಕ್ರಮಸಂಖ್ಯೆ |
| 1 | ಸಾಮಾನ್ಯ | 0 | 0 | 0 | 0 | 0 | 0 | 1 | 1 | 2 ಮಹಿಳಾ ಅಭ್ಯರ್ಥಿ |
| 2 | ಪರಿಶಿಷ್ಠ ಜಾತಿ | 0 | 0 | 0 | 0 | 0 | 0 | 0 | 0 | |
| 3 | ಪರಿಶಿಷ್ಠ ಪಂಗಡ | 0 | 0 | 0 | 0 | 0 | 0 | 0 | 0 | |
| 4 | ಪ್ರವರ್ಗ-I | 0 | 0 | 0 | 0 | 0 | 0 | 0 | 0 | |
| 5 | ಪ್ರವರ್ಗ- IIA | 0 | 0 | 1 | 0 | 0 | 0 | 0 | 1 | 7-ಸಾಮಾನ್ಯ ಅಭ್ಯರ್ಥಿ |
| 6 | ಪ್ರವರ್ಗ- IIB | 0 | 0 | 0 | 0 | 0 | 0 | 0 | 0 | |
| 7 | ಪ್ರವರ್ಗ- IIIA | 0 | 0 | 0 | 0 | 0 | 0 | 0 | 0 | |
| 8 | ಪ್ರವರ್ಗ- IIIB | 0 | 0 | 0 | 0 | 0 | 0 | 0 | 0 | |
| ಒಟ್ಟು | 0 | 0 | 1 | 0 | 0 | 0 | 1 | 2 |
ಉಳಿದಂತೆ ದಿನಾಂಕ : 15-06-2019ರ ಅಧಿಸೂಚನೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
PR: 181
ಅಧ್ಯಕ್ಷರು
SC-10
ಗ್ರಾಮಲೆಕ್ಕಿಗರ ನೇರನೇಮಕಾತಿ ಆಯ್ಕೆ ಪ್ರಾಧಿಕಾರ
ಮತ್ತು ಜಿಲ್ಲಾಧಿಕಾರಿಗಳು ಹಾಸನ ಜಿಲ್ಲೆ, ಹಾಸನ.
FORM-IV
(See Rule 12)
NOTICE
Dated : 14-06-2019.
It is hereby notified that the undersigned has changed his name from GOVINDAPPA. K.D. to GOVIND D NAYAKA.
PD-C/N-51
GOVINDAPPA. K.D.
SCC-10
FORM-IV
(See Rule 12)
NOTICE
Dated : 11-04-2019.
It is hereby notified that the undersigned has changed his name from KRISHNAJI CHANDAPPA LAMANI to KRISHNAJI CHANDAPPA CHAVAN.
PD-C/N-52
KRISHNAJI CHANDAPPA LAMANI
SCC-10
ನಮೂನೆ 1
(ನಿಯಮ-9)
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ
ಅಧಿಸೂಚನೆ ದಿನಾಂಕ : 11-06-2019.
ಶ್ರೀಮತಿ ಭಾಗ್ಯಮ್ಮ ಪಿ.ಸಿ. ಶೀಘ್ರಲಿಪಿಗಾರ್ತಿ, ಇವರು ಸಿ.ಆ.ಸು.ಇ. ಇಲಾಖೆ, ಕರ್ನಾಟಕ ಸರ್ಕಾರ ಸಚಿವಾಲಯ, ಬೆಂಗಳೂರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇವರ ಹೆಸರನ್ನು ಭಾಗ್ಯ. ಪಿ.ಸಿ. ಎಂಬುದಾಗಿ ಬದಲಾವಣೆಗೆ ಅನುಮತಿ ನೀಡಲಾಗಿದೆ.
PD-C/N-53
ಸರ್ಕಾರದ ಅಧೀನ ಕಾರ್ಯದರ್ಶಿ,
ಸಿಬ್ಬಂದಿ ಮತ್ತು ಆಡಳಿತ ಇಲಾಖೆ (ಆಡಳಿತ-2).
SC - 10
೧೧೧೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೧, ೨೦೧೯ ಭಾಗ ೫ನಮೂನೆ-1
(ನಿಯಮ-9)
ಶಿಕ್ಷಣ ಇಲಾಖೆ
ಆಯುಕ್ತರ ಕಛೇರಿ, ಕಾಲೇಜು ಶಿಕ್ಷಣ ಇಲಾಖೆ., ಬೆಂಗಳೂರು-01
ಅಧಿಸೂಚನೆ ದಿನಾಂಕ: 27-02-2019.
ಮಾಲವಿಕ ಕ್ಯಾತರಿನ್, ವಾಣಿಜ್ಯಶಾಸ್ತ್ರ ಸಹಾಯಕ ಪ್ರ್ರಾಧ್ಯಾಪಕರು, ಇವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮುಡಿಪು, ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇವರ ಹೆಸರನ್ನು ಮಾಲವಿಕ ಕ್ಯಾತರಿನ್ ಬಲ್ಮಿ ಎಂಬುದಾಗಿ ಬದಲಾವಣೆಗೆ ಅನುಮತಿ ನೀಡಲಾಗಿದೆ.
PD-C/N-54
ಆಯುಕ್ತರು
SC - 10
ಕಾಲೇಜು ಶಿಕ್ಷಣ ಇಲಾಖೆ
FORM - I
(See Rule-9)
DEPARTMENT OF POLICE
Office of the Superintendent of Police, Belagavi Dist.
NOTIFICATION
Dated : 14-07-2019.
Smt. GOURAVVA SHIVANAND SALIMATH working as Civil Women Head Constable B.No. 605, in the Women Police Station, Belagavi is permitted to change her name to SMT. GOURAVVA SHIVANANDSWAMIGALLU SALIMATH.
PD C/N-55
Superintendent of Police,
SC - 10
Belagavi.
FORM - I
(See Rule-9)
HIGHER EDUCATION DEPARTMENT
Office of the Registrar, Visvesvaraya Technological University, Belagavi-590 018
NOTIFICATION
Dated : 01-07-2019.
Smt. VEENATAI BINDURAO HARAPANAHALLI working as Assistant in the Office of Visvesvaraya Technological University, Belagavi is permitted to change her name VEENA KIRAN MUTALIK DESAI.
PD C/N-56
Registrar
SC - 10
Visvesvaraya Technological University
Belagavi.
ನಮೂನೆ-1
(ನಿಯಮ-9)
ಪೊಲೀಸ್ ಇಲಾಖೆ
ಕಮಾಂಡೆಂಟ್ರವರ ಕಛೇರಿ, ಇಂಡಿಯಾ ರಿಸರ್ವ್ ಬಟಾಲಿಯನ್ ವಿಜಯಪುರ
ಅಧಿಸೂಚನೆ ದಿನಾಂಕ: 04-07-2019.
ಶ್ರೀ ಹನಮಂತಪ್ಪ ದುರಗಪ್ಪ ಮಾದರ, ಪೊಲೀಸ್ ಕಾನ್ಸ್ಟೇಬಲ್, ಇವರು ಕಮಾಂಡಂಟ್ರವರ ಕಛೇರಿ, ಇಂಡಿಯಾ ರಿಸರ್ವ ಬಟಾಲಿಯನ್ ವಿಜಯಪುರ. ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇವರ ಹೆಸರನ್ನು ಹನಮಂತಪ್ಪ ದುರಗಪ್ಪ ಪೂಜಾರಿ ಎಂಬುದಾಗಿ ಬದಲಾವಣೆಗೆ ಅನುಮತಿ ನೀಡಲಾಗಿದೆ.
PD-C/N-57
ಕಮಾಂಡೆಂಟ್,
ಇಂಡಿಯಾ ರಿಸರ್ವ್ ಬಟಾಲಿಯನ್,
ವಿಜಯಪುರ
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೧, ೨೦೧೯ ೧೧೧೯FORM-IV
(See Rule 12)
NOTICE
Dated : 15-06-2019.
It is hereby notified that the undersigned has changed her name from SAPNA D/o MADIWALEPPA CHALAWADI to NAMITA W/o VENKATESH DODDAMANI.
PD-C/N-58
SAPNA D/o MADIWALEPPA CHALAWADI
SC - 10
FORM-IV
(See Rule 12)
NOTICE
Dated : 19-06-2019.
It is hereby notified that the undersigned has changed his name from DYAMANNA BHIMAPPA VADDAR to DYAMANNA BHIMAPPA KERUR.
PD-C/N-59
DYAMANNA BHIMAPPA VADDAR.
SC - 10
FORM - I
(See Rule-9)
DEPARTMENT OF POLICE
Office of the Superintendent of Police, Uttar Kannada Dist, Karawar.
NOTIFICATION
Dated : 25-10-2018.
Shri Vittal Doodakrishnappa Lamani, working as Police Constable in the Dandeli Town. Police Station, Dandeli.is permitted to change his name to Vittal Doodakrishnappa Pawar.
PD C/N-60
Superintendent of Police,
SC - 10
Uttar Kannada Dist.
Karwar.
ನಮೂನೆ-1
(ನಿಯಮ-9)
ಶಿಕ್ಷಣ ಇಲಾಖೆ
ಉಪ ನಿರ್ದೇಶಕರ ಕಛೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಬಾಗಲಕೋಟೆ ಜಿಲ್ಲೆ, ಬಾಗಲಕೋಟೆ.
ಅಧಿಸೂಚನೆ ದಿನಾಂಕ: 27-06-2019.
ಶ್ರೀ ಪರಸಪ್ಪ ಕಂಬಪ್ಪ ಚಲವಾದಿ, ಮುಖ್ಯಗುರುಗಳು, ಇವರು ಸರಕಾರಿ ಕನ್ನಡ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ ಗಿರಿಸಾಗರ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇವರ ಹೆಸರನ್ನು ಪರಶುರಾಮ ಕಂಬಪ್ಪ ಹಡಗಲಿ ಎಂಬುದಾಗಿ ಬದಲಾವಣೆಗೆ ಅನುಮತಿ ನೀಡಲಾಗಿದೆ.
PD-C/N-61
ಉಪ ನಿರ್ದೇಶಕರು (ಆಡಳಿತ)
SC - 10
ಸಾರ್ವಜನಿಕ ಶಿಕ್ಷಣ ಇಲಾಖೆ. ಬಾಗಲಕೋಟೆ.
೧೧೨೦ ಕರ್ನಾಟಕರಾಜ್ಯಪತ್ರ, ಗುರುವಾರ, ಜುಲೈ ೧೧, ೨೦೧೯ ಭಾಗ ೫KARNATAKA PUBLIC SERVICE COMMISSION
UDYOGA SOUDHA, BENGALURU - 1
NOTIFICATION
No. R(2)33/2019-20/PSC, DATED: 27.05.2019
In pursuance of this Office Notification No.R(2)1084/17-18/PSC Dated:23/06/17 the Provisional Select List of candidates for 100+65(HK) posts of MATHEMATICS TEACHER in the Department of KARNATAKA RESIDENTIAL EDUCATION INSTITUTIONS SOCIETY prepared on the basis of KARNATAKA RESIDENTIAL EDUCATION INSTITUTIONS SOCIETY (C&R) Regulation 2011 as amended from time to time was published for information of the candidates vide Notification of even number dated 11/02/2019 inviting objections, if any, from candidates within 07 days from date of publication. The objections received within the stipulated time have been examined and the Final Selection list is here by published for information of the candidates.
Appointing Authority : EXECUTIVE DIRECTOR
Name of the Department : Karnataka Residential Education Institutions Society
RESIDUAL PARENT CADRE
SL.NO. NAME OF THE CANDIDATE REG NO. D-O-B RESVN. TPERS
QUALIFICATION
1 RAVI BALAGAPPANAVAR 1285828 01/06/94 GM/2A/RL 53.89 A R BALAGAPPANAVAR B.Sc with Mathematics
AT POST ITAGI B.Ed in Science
KHANAPUR
BELAGAVI 591112
2 RAJEEV YARADONI 1296121 25/01/87 GM/KMS 53.42 S/O PRAHLAD YARADONI B.Sc with Mathematics
NEAR SHRI RAMDEV TEMPLE B.Ed in Science
WARD NO. 03 ; MARKET ROAD; ILKAL
BAGALKOT 587125
3 MANJUNATH 1313147 01/03/91 GM/2A/RL 51.48 S/O MALLIKARJUN PATTAR B.Sc with Mathematics
AT POST YALAGOD B.Ed in Science
TQ JEWARGI
KALABURAGI-585325
4 SATISHKUMAR BHIMAPPA TANVASHI 1215636 01/06/89 GM/3B/RL 51.38 AT POST ADAHALLI ( TANVASHI TOTA ) B.Sc with Mathematics
TQ ATHANI
B.Ed in Science
DIST BELAGAVI
BELAGAVI- 591304
5 PUNEETHKUMAR H S 1353071 10/06/92 GM/3B/RL 50.99 HAMPAPURA VILLAGE AND POST B.Sc with Mathematics
HAMPAPURA HOBLI
B.Ed in Science
H D KOTE TALUK
MYSURU- 571125
6 SHRIKANT YANKANCHI 1230512 01/06/91 GM/2A/RL 50.88 AT SHIKALAWADI POST CHIMMALAGI B.Sc with Mathematics
TQ BASAVANA BAGEWADI B.Ed in Science
DIST VIJAYAPURA
VIJAYAPURA-586201
7 ARJUN GULEDAGUDDA 1279026 09/03/90 GM/ST/KMS
50.70 S/O MALLAPPA GULEDAGUDDA B.Sc with Mathematics
AT POST BADAMI
B.Ed in Science
TQ BADAMI
BAGALKOT-587201ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೧, ೨೦೧೯ ೧೧೨೧ SL.NO. NAME OF THE CANDIDATE REG NO. D-O-B RESVN. TPERS QUALIFICATION 8 BALAPPA Y KOTUR 1213925 25/04/92 GM/2A/RL 50.16 BALAPPA YALLAPPA KOTUR
B.Sc with Mathematics
AT POST AKKISAGAR
B.Ed in Science
TQ SAVADATTI
BELAGAVI- 591129
9 SANGEETHA T L 1235251 25/09/91 GM/W 50.08 D/O LAKSHMINARAYANAPATEL T T B.Sc with Mathematics
C/O B N VENKATESH LAKSHMI NIVASA
B.Ed in Science
8TH CROSS ASHOK NAGAR TUMAKURU
TUMAKURU-572102
10 NISAR AHMED 1366057 06/06/91 GM/2B/KMS 49.95 C/O MAHIBOOB MUJAWAR B.Sc with Mathematics
KHAZI GALLI AFZALPUR B.Ed in Science
AFZALPUR
KALABURAGI-585301
11 PAVITRA S 1288566 25/06/92 GM/3B/W 49.78 AT POST BHARANGI TQ SORAB B.Sc with Mathematics
DIST SHIVAMOGGA B.Ed in Science
SHIVAMOGGA
SHIVAMOGGA- 577413
12 MUNIRAJU P 1245269 26/06/88 GM/2A/RL 49.68 NELLUGUDIGE VILLAGE B.Sc with Mathematics
HADONAHALLI POST B.Ed in Science
DODDABALLAPUR TALUK
BENGALURU RURAL-561205
13 MANJUNATHA P 1299160 13/01/90 GM/CAT1 49.49 S/O DEVAPPA PUJARI B.Sc with Mathematics
AT: DASNAL PO: BASAPATTAN B.Ed in Science
TQ: GANGAVATI
KOPPAL-583235
14 DEVARAJ KUNDAGOL 1331394 22/07/91 GM/3B
49.47 VIDYA NAGAR B.Sc with Mathematics
3RD CROSS SINDAGI B.Ed in Science
SINDAGI
VIJAYAPURA-586128
15 MAHADEVAPPA G SANGAPPANAVAR 1295103 31/07/91 GM/3B 49.43 BEHIND PHC; PLOT AREA AT/ B.Sc with Mathematics
POST: MORAB
B.Ed in Science
TQ: NAVALGUND DIST: DHARWAD
DHARWAD-580112
16 BASAVARAJ KANTIGOND 1314706 22/07/93 GM/PDP 49.30 BEHIND MUNCIF COURT B.Sc with Mathematics
NEAR GAYATRI HOSPITAL SINDAGI B.Ed in Science
TQ SINDAGI
VIJAYAPURA-586128೧೧೨೨ ಕರ್ನಾಟಕರಾಜ್ಯಪತ್ರ, ಗುರುವಾರ, ಜುಲೈ ೧೧, ೨೦೧೯ ಭಾಗ ೫ SL.NO. NAME OF THE CANDIDATE REG NO. D-O-B RESVN. TPERS QUALIFICATION 17 KIRANA KUMARA C 1234571 01/07/92 GM/3B/RL 49.10 MAIN ROAD B.Sc with Mathematics
HAGARANURU(AT)(P) B.Ed in Science
HADAGALI(TQ)
BALLARI-583216
18 VINAY YALAVI 1302169 17/08/90 GM/3B/RL 49.07 AP NADI INGALGAON B.Sc with Mathematics
TQ ATHANI B.Ed in Science
BELAGAVI-591304
19 CHANDRAKANT BASAVARAJ KUMBAR 1213071 01/07/90 GM/3B 48.82 H NO 82; SHRI SIDDESHWAR GALLI
B.Sc with Mathematics
AT KALAKHAMB
B.Ed in Science
POST MUCHANDI TQ BELAGAVI
BELAGAVI- 590016
20 NAGASHREE B S 1353534 22/10/92 GM/3B/W 48.75 D/O SHIVAKUMAR BP B.Sc with Mathematics
BHERYA VILLAGE B.Ed in Science
KR NAGARA TALUK
MYSURU-571608
21 SHIVAKUMAR
1316877 31/07/91 GM/3B 48.68 C/O MALLESHAPPA GOUDA BIRADAR HEAD MASTER B.Sc with Mathematics
EKALAVYA HIGH SCHOOL; HALISAGAR
B.Ed in Science
TQ SHAHAPUR
YADGIR-585223
22 ROOPA MANNANGI 1291996 18/07/91 GM/ST/W 48.62 D/O. HANUMANTAPPA MANNANGI B.Sc with Mathematics
MANJUNATH NAGAR IJARI LAKAMAPUR B.Ed in Science
TQ HAVERI
HAVERI- 581110
23 NAVEENAKSHA H R 1252093 05/08/90 GM/3A 48.50 HUNASAVALLI B.Sc with Mathematics
ALUR TALUQ B.Ed in Science
HASSAN-573213
24 NIYAZAHMED MUJAWAR 1276512 01/06/92 GM/2B/PDP 48.50 AGLI BASTI KALADAGI B.Sc with Mathematics
TQ: BAGALKOTE B.Ed in Science
BAGALKOT 587204
25 MANJUNATH D 1204813 10/06/88 GM/2A/RL 48.46 S/O HOLALAPPA DODDAMANI B.Sc with Mathematics
AT. NADUVINAHALLI POST. DASANAHALLI B.Ed in Science
TQ. HUVINA HADAGALI
BALLARI-583216
26 SHARANABASAPPA TELI 1311279 31/07/86 GM/2A/RL 48.40 KADAN TQ:SIDAGI I B.Sc with Mathematics DIST:VIJAPUR-586202
B.Ed in Science
27 ASHWINI Y TALAWAR 1298659 01/08/91 GM/ST/W 48.35 KARIKATTI B.Sc with Mathematics
SAVDATTI B.Ed in Science
BELAGAVI-591126ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೧, ೨೦೧೯ ೧೧೨೩ SL.NO. NAME OF THE CANDIDATE REG NO. D-O-B RESVN. TPERS QUALIFICATION 28 VENUGOPALA C M 1347162 16/05/88 GM/3A/RL 48.34 CHINAKURALI VILLAGE AND POST B.Sc with Mathematics
CHINAKURALI H O B.Ed in Science
PANDAVAPURA TQ
MANDYA-571455
29 CHETHANKUMAR S V 1379267 02/05/92 GM/2A 48.33 S/O VENKATESHAPPA S R B.Sc with Mathematics
SHIVANI AT POST B.Ed in Science
TARIKERE TALUK
CHIKKAMAGALURU-577549
30 PRAVEEN SANGAPPA EMMI 1294070 05/05/92 GM/3A 48.30 SIDDRAMESHWAR BADAVANE B.Sc with Mathematics
BEHIND KHADI KENDRA B.Ed in Science
AT POST GADDANAKERI
BAGALKOT-587102
31 RAAMESHA B 1365163 01/06/86 GM/3B 48.21 C/O SHEKHARAPPA YETTANAHATTI B.Sc with Mathematics
22ND WARD NAZEER COLONY KARATAGI B.Ed in Science
TQ GANGAVATHI
KOPPAL-583229
32 SHREESHAIL MATH 1324037 12/07/91 GM/3B 48.14 GABASAVALAGI B.Sc with Mathematics
SINDAGI B.Ed in Science
VIJAYAPURA-586123
33 ANITA SIDDAPPA MURARI 1299015 10/07/90 GM/3B/W 48.13 MARATHA GALLI
B.Sc with Mathematics
GOKAK
B.Ed in Science
BELAGAVI-591307
34 HUCHCHAPPA SORAGANVI 1279131 01/06/85 GM/3A/PDP 48.04 AT BUDNI
B.Sc with Mathematics
POST HUNASHIKATTI B.Ed in Science
TQ JAMKHANDI
BAGALKOT-587121
35 ANAND JOSHI PRAHLADRAO JOSHI 1284666 22/07/79 GM 48.00 ANAND P JOSHI
B.Sc with Mathematics
KILLA GALLI : JOSHI BHAVI
B.Ed in Science
BAGALKOT
BAGALKOT-587101
36 MAHESH KUMAR M 1343503 14/10/89 GM/3B 47.94 DO NO 4/213
B.Sc with Mathematics
NARAYANA SWAMY TEMPLE STREET B.Ed in Science
KOLLEGAL TOWN
CHAMARAJANAGAR- 571440೧೧೨೪ ಕರ್ನಾಟಕರಾಜ್ಯಪತ್ರ, ಗುರುವಾರ, ಜುಲೈ ೧೧, ೨೦೧೯ ಭಾಗ ೫ SL.NO. NAME OF THE CANDIDATE REG NO. D-O-B RESVN. TPERS QUALIFICATION 37 MOHANAKUMARI J 1241750 05/01/91 GM/3A/W 47.92 W/O KIRAN G A
B.Sc with Mathematics
DOOR NO.528; WARD NO.18;
B.Ed in Science
SUBHASH NAGARA;
NELAMANGALA; NELAMANGALA TALUK;
BENGALURU RURAL-562123
38 SPOORTHI A Y 1373796 01/04/91 GM/W 47.92 W/O NANDISH C G
B.Sc with Mathematics
LECTURER IN PHYSICS B.Ed in Science
GOVT. GIRLS P U COLLEGE;
MUDIGERE(T);CHIKAMAGALUR
CHIKKAMAGALURU-577132
39 MAHESHKUMAR M 1365802 09/10/94 GM/2A 47.90 NEAR BHARAT THEATRE B.Sc with Mathematics
KEB COLONY
B.Ed in Science
DEVADURGA
RAICHUR-584111
40 MAHESHA N 1346630 28/09/90 GM/SC 47.89 S/O NEELAIAH
B.Sc with Mathematics
YARAGANAHALLI VILLAGE B.Ed in Science
BANNAHALLI HUNDI POST
T NARASIPURA TALUK
MYSURU-571124
41 LOKESHA S 1278739 10/05/94 C1 47.88 YALAKAPPANA KERI
B.Sc with Mathematics VIDYANAGARA
B.Ed in Science SHIVAMOGGA
SHIVAMOGGA-577203
42 VEEVEKANAND 1329707 06/05/82 2A 47.84 S/O SHIRMANT JAGADI B.Sc with Mathematics
AT POST CHINCHOLI
B.Ed in Science
TQ AFZALPUR
KALABURAGI- 585301
43 MOHAMMEDFAROOQ INAMADAR 1306572 28/01/87 2B/RL 47.74 NEAR IDGA MASJID
B.Sc with Mathematics
DEVAR HIPPARAGI TQ B.Ed in Science
SINDAGI
VIJAYAPURA-586115
44 KALLESHA K L 1378870 10/06/90 3A/RL 47.74 S/O LAKSHMANA K
B.Sc with Mathematics
KALLAKKI HALLI BALUR POST B.Ed in Science
MUDIGERE TQ
CHIKKAMAGALURU-577122
45 SUMA K H 1264041 26/04/93 GM/2A/W 47.73 #1120
B.Sc with Mathematics
3RD MAIN 14TH CROSS B.Ed in Science
VINOBANAGARA; DAVANAGERE
DAVANAGERE-577004ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೧, ೨೦೧೯ ೧೧೨೫ SL.NO. NAME OF THE CANDIDATE REG NO. D-O-B RESVN. TPERS QUALIFICATION 46 MALATHI M 1255408 10/12/90 GM/W 47.72 NO.43/2; ANNAI
B.Sc with Mathematics
NILAYAM; FIRST FLOOR; III CROSS;
B.Ed in Science
V V NAGAR EXTENSION
NAGAR; NEAR: PIPE LINE ROAD;
VASANTHAPURA; SUBRAMA
BENGALURU URBAN-560061
47 VINUTHA 1365839 31/07/91 GM/3B/W 47.43 D/O AMAREGOUDA M PATIL B.Sc with Mathematics
GEETACAMP PO:ARALAHALLI B.Ed in Science
SINDHANUR
RAICHUR- 584128
48 DINESHKUMAR M S 1351266 12/01/89 3A 47.40 S/O SWAMY GOWDA B.Sc with Mathematics
MARAVALALU VILLAGE
B.Ed in Science
BYCHANAHALLI POST
ARKALAGUD TALUK
HASSAN-573102
49 MANJULA KALAGI 1245329 26/05/89 GM/W 47.37 NO 190/1ST FLOOR 3RD MAIN B.Sc with Mathematics
WEST OF CHORD ROAD B.Ed in Science
MANJUNATH NAGAR RAJAJINAGAR
BENGALURU URBAN-560010
50 THULASI R
1374928 01/06/89 GM/2A/W 47.32 FDA PRIMARY HEALTH CENTER B.Sc with Mathematics
SAKHARAYAPATTANA POST B.Ed in Science
KADUR TALUK
CHIKKAMAGALURU-577135
51 BASAVARAJ MAJJAGI 1276584 06/02/91 2A/RL 47.29 AT POST SURAGIHALLI B.Sc with Mathematics
TQ SINDAGI
B.Ed in Science
VIJAYAPURA-586215
52 SHIVAKUMAR 1306438 17/05/85 3B/RL 47.23 SHIVAKUMAR BANDAYYA HIREMATH B.Sc with Mathematics
AT POST MADARA B B.Ed in Science
TALUK AFZALPUR
KALABURAGI-585213
53 RANGANATHAIAH B 1227578 10/06/86 2A/RL 47.21 DWARANAKUNTE
B.Sc with Mathematics
DWARANAKUNTE POST B.Ed in Science
SIRA TALUK
TUMAKURU-572135
54 AMMANNA 1326898 28/07/90 2A/RL 47.16 S/O SHIVAPPA UMMURGI B.Sc with Mathematics
AT POST ANKALAGA B.Ed in Science
TQ JEWARGI
KALABURAGI-585212
55 DIVYA K R 1373000 05/07/90 GM/2A/W 47.15 D/O RANGASWAMY K S B.Sc with Mathematics
#512J; LAKYA ROAD
B.Ed in Science
KALASAPURA VILLAGE AT POST
CHIKKAMAGALURU-577146೧೧೨೬ ಕರ್ನಾಟಕರಾಜ್ಯಪತ್ರ, ಗುರುವಾರ, ಜುಲೈ ೧೧, ೨೦೧೯ ಭಾಗ ೫ SL.NO. NAME OF THE CANDIDATE REG NO. D-O-B RESVN. TPERS QUALIFICATION 56 SHRINATH PURANDAR YADAGUDE 1214858 20/07/88 SC 47.13 PLOT NO 52
B.Sc with Mathematics
7TH CROSS NEW VEERABHADRA NAGAR B.Ed in Science
BELAGAVI
BELAGAVI-590016
57 PRIYADARSHINI MRUTUNJAY HIREMATH 1223648 10/06/86 GM/W 47.11 C/O SIDDALINGA NILAY B.Sc with Mathematics
K V MATH 15TH CROSS B.Ed in Science
VIDYAGIRI BAGALKOT
BAGALKOT- 587102
58 SHIVA MURTHY V S 1248392 02/04/92 SC/RL 47.08 NO 2; VALASI VILLAGE
B.Sc with Mathematics
HOSADURGA POST; KODIHALLI HOBLI B.Ed in Science
KANAKAPURA TALUK; RAMANAGARA DISTRICT
RAMANAGARA-562119
59 SHRIDHARRAO 1324350 26/07/91 SC 47.05 H.NO.77/42/A SAVITA NILAY B.Sc with Mathematics
POOJA COLONY KUSNOOR ROAD B.Ed in Science
KALABURAGI
KALABURAGI-585106
60 REKHA 1308193 20/07/90 2A/W 46.98 DEVAPUR AT POST DEVAPUR B.Sc with Mathematics
TQ :L SHORAPUR
B.Ed in Science
DIST : YADAGIR
YADGIR-585290
61 PRAVEEN BUJANNAVAR 1222316 01/08/87 3B 46.88 AT DANDAPUR
B.Sc with Mathematics
POST RAJAPUR
B.Ed in Science
TQ GOKAK
BELAGAVI-591224
62 PAVITHRA K M 1349272 15/12/86 3A/W 46.70 C/O MALLEGOWDA K N B.Sc with Mathematics
KOTHATHI VILLAGE AND POST B.Ed in Science
MANDYA TALUK
MANDYA- 571478
63 A S PAVITHRA 1354858 18/05/91 2A/W 46.69 HADAVANAHALLI VILLAGE B.Sc with Mathematics
BEECHENAHALLI POST B.Ed in Science
HALEKOTE HOBLI HOLENARASIPURA TALUK
HASSAN- 573211
64 SHIVANAGOUDA BIRADAR 1301215 20/07/91 2A 46.67 AT.POST. YARAGALL B.Sc with Mathematics
TQ. MUDDEBIHAL
B.Ed in Science
DIST. VIJAYAPUR
VIJAYAPURA- 586129ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೧, ೨೦೧೯ ೧೧೨೭ SL.NO. NAME OF THE CANDIDATE REG NO. D-O-B RESVN. TPERS QUALIFICATION 65 ANITA MALLAPPA KOLI 1222445 31/07/92 C1/W 46.67 D/O MALLAPPA KOLI
B.Sc with Mathematics
AT POST HALYAL
B.Ed in Science
TQ ATHANI DIST BELAGAVI
BELAGAVI-591304
66 IRANNA NAVALI 1366145 19/10/84 3B 46.60 IRANNA NAVALI
B.Sc with Mathematics
TUNGABHADRA NAGAR MUNDARAGI B.Ed in Science
TQ MUNADRAGI
GADAG-582118
67 GIDDUSAB MAKANDAR 1292847 01/06/85 2B 46.59 AT CHANNAL
B.Sc with Mathematics
TALUK MUDHOL
B.Ed in Science
DIST BAGALKOT
BAGALKOT-587313
68 ANANDAKUMAR BISANAL 1306520 01/01/89 C1 46.59 ATPOST. BISANAL
B.Sc with Mathematics
TQ. B.BAGEWADI
B.Ed in Science
VIJAYAPURA-586203
69 KAVITA B 1200204 15/07/88 3B/W 46.52 D/O HEMAGIRIYAPPA B B.Sc with Mathematics
AT UTTANGI POST UTTANGI B.Ed in Science
TQ HOOVINA HADAGALI
BALLARI-583219
70 RAVIKUMAR T TELI 1292247 01/07/91 2A 46.50 AT POST MAIGUR
B.Sc with Mathematics
TQ JAMKHANDI
B.Ed in Science
BAGALKOT-587119
71 DINESHA 1227176 30/07/86 2A 46.43 C/O NANDEESHWARA B.Sc with Mathematics
KARIGIRI NIVASA; GADDE BYLU; CM EXTENSION B.Ed in Science
NEAR SUMATHI SCHOOL; KYATHSANDRA
TUMAKURU-572104
72 BHAVYASHREE NARAYAN NAYAK 1286261 23/05/92 2A/W 46.38 C/O N G NAYAK
B.Sc with Mathematics
NEAR KIRAN ICE FACTORY LAXMESHWAR B.Ed in Science
POST ANKOLA
UTTARA KANNADA-581314
73 UMESH KUNTOJI 1332390 07/02/90 2A 46.29 AT POST HUNASHYAL B.Sc with Mathematics
TQ SINDAGI
B.Ed in Science
DIST VIJAYAPUR
VIJAYAPURA-586118
74 PRAVEEN T S 1372845 09/05/88 2A 46.28 S/O TOPAPPA
B.Sc with Mathematics
TAVANANDI VILLAGE AND POST B.Ed in Science
SORABA TALLUK
SHIVAMOGGA-577429೧೧೨೮ ಕರ್ನಾಟಕರಾಜ್ಯಪತ್ರ, ಗುರುವಾರ, ಜುಲೈ ೧೧, ೨೦೧೯ ಭಾಗ ೫ SL.NO. NAME OF THE CANDIDATE REG NO. D-O-B RESVN. TPERS QUALIFICATION 75 LEPAKSHI K 1233179 12/05/91 ST/W 46.23 KESTHUR AT POST
B.Sc with Mathematics
KORA HOBLI
B.Ed in Science
TUMKUR TALUK
TUMAKURU-572138
76 KAVITA HUGAR 1368072 31/07/89 2A/W 45.86 SHANTAVEER NAGAR B.Sc with Mathematics
BASAVANA BAGEWADI ROAD B.Ed in Science
VIJAYAPUR TQ VIJAYAPURA
VIJAYAPURA-586109
77 HARINI SHREEDHAR NAIK 1282596 20/07/92 2A/W 45.83 AT AND POST CHANDAVAR B.Sc with Mathematics
TQ HONNAVAR
B.Ed in Science
UTTARA KANNADA
UTTARA KANNADA-581323
78 YUVARAJU C 1349979 15/12/90 SC/RL 45.15 KATNAVADI
B.Sc with Mathematics
KINAKAHALLI POST B.Ed in Science
YALANDUR TQ
CHAMARAJANAGAR- 571442
79 SAVITA NANDAPPA TUNGAL 1283068 01/12/91 3A/PDP 45.01 A/P BIDARI
B.Sc with Mathematics
TQ JAMKHANDI
B.Ed in Science
BAGALKOT- 586125
80 RUBINABANU A 1260958 06/06/87 2B/W 44.98 D/O ALTHAF B H
B.Sc with Mathematics
C/O ALANKAR PHOTO STUDIO
B.Ed in Science
HOSPET ROAD OLD BUSTAND
HARAPANAHALLI TOWN HARAPANAHALLI TQ
DAVANAGERE-583131
81 NAVEENKUMAR M 1234420 05/06/88 SC 44.85 S/O MARAPPA KELAGOTE VILLAGE B.Sc with Mathematics
KECHENAHALLI POST B.Ed in Science
JAGALUR TALUK
DAVANAGERE-577528
82 MAHANTESH 1239179 01/06/91 SC 44.65 HALABHAVI VILLAGE B.Sc with Mathematics
GOREBHAL POST
B.Ed in Science
LINGSUGUR TALUK
RAICHUR-584127
83 UMESH KURIGAR S 1299314 12/06/93 SC/RL 44.62 AT NEELANAGAR
B.Sc with Mathematics
POST SHIRUR
B.Ed in Science
NEELANAGAR
BAGALKOT-587120ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೧, ೨೦೧೯ ೧೧೨೯ SL.NO. NAME OF THE CANDIDATE REG NO. D-O-B RESVN. TPERS QUALIFICATION 84 MANJUNATHA N 1356318 15/01/90 SC 44.40 C/O NARSHIMHASWAMY B.Sc with Mathematics
DOOR NO 2266/1 5TH MAIN B.Ed in Science
VINAYAKA NAGARA
MYSURU-570012
85 TRIVENI 1307758 03/04/91 SC/W 44.37 H.NO 2-680 JAGAT SUNDAR NAGAR B.Sc with Mathematics
KALABURAGI
B.Ed in Science
KALABURAGI-585105
86 BABASAB RAMU TAKATRAO 1221069 01/06/89 SC/RL 44.33 AT POST HALYAL
B.Sc with Mathematics
TQ ATHANI
B.Ed in Science
BELAGAVI-591304
87 ITIGI ASHOKA 1267265 01/06/86 ST/RL 44.26 S/O ITIGI SHIVAPPA
B.Sc with Mathematics
YARABALU VILLAGE AT POST B.Ed in Science
HARAPANAHALLI TQ DIST
DAVANAGERE-583137
88 RANGANATHA H L 1377822 01/06/87 ST/KMS 44.18 S/O LAXMAPPA H
B.Sc with Mathematics
KULAGATTE POST
B.Ed in Science
HONNALI TQ DAVANAGERE DIST
DAVANAGERE-577224
89 PRASHANTH K 1347288 24/05/85 SC 43.75 #119; DEVEGOWDANAGARA B.Sc with Mathematics
THATTEKERE (P)
B.Ed in Science
HASSAN
HASSAN-573201
90 CHANDRAMANIDEVI N R 1355697 04/07/87 SC/W 43.69 D/O RANGASWAMY B.Sc with Mathematics
DOOR NO 36 LIC LAYOUT
B.Ed in Science
KARINANJANAPURA NEW EXTE
CHAMARAJANAGAR TOWN
CHAMARAJANAGAR-571313
91 NIRUPAMA AIHOLE 1283781 01/06/89 SC/W 43.27 MLA MODEL SCHOOL B.Sc with Mathematics
GURLHOSUR SAUNDATTI B.Ed in Science
TQ SAUNDATTI DIST BELAGAVI
BELAGAVI-591126
92 KRUTHI C 1381010 28/11/90 SC/W 43.22 D/O CHANDRAPPA H B.Sc with Mathematics
# 42 SAMBUDDHA NILAYA 1ST MAIN 1 CROSS 1 FLOOR B.Ed in Science
SHIVAPPA NAYAKA EXT SHIVAMOGGA
SHIVAMOGGA-577204೧೧೩೦ ಕರ್ನಾಟಕರಾಜ್ಯಪತ್ರ, ಗುರುವಾರ, ಜುಲೈ ೧೧, ೨೦೧೯ ಭಾಗ ೫ SL.NO. NAME OF THE CANDIDATE REG NO. D-O-B RESVN. TPERS QUALIFICATION 93 SAVITA V MURALKAR 1267495 20/05/77 GM/PH-LV 40.92 SIDDESHWARA NILAYA 6TH CROSS B.Sc with Mathematics
K R NAGAR
B.Ed in Science
HARIHAR
DAVANAGERE-577601
94 NAVEENKUMAR PUJARI 1220971 02/07/85 C1/PDP 40.55 AT/POST MANTUR
B.Sc with Mathematics
TQ MUDHOL
B.Ed in Science
DIST BAGALKOT
BAGALKOT-587121
95 MANSURSAB KALADAGI 1218533 01/09/90 2B/PDP 40.19 GRBC COLONY GOKAK B.Sc with Mathematics
TQ/ GOKAK
B.Ed in Science
DIST/ BELAGAVI
BELAGAVI-591307
96 LATHA R 1242267 06/10/85 GM/CAT1/XMP 34.76 MALLENAHALLI VILLAGE B.Sc with Mathematics
CHANDRAGIRI POST B.Ed in Science
MADUGIRI TALUK
TUMAKURU-572137
97 SOUMYA AJJAPPANAVARA 1274503 20/07/92 GM/3B/PH-Blind 34.07 D/O BASAVARAJAPPA B.Sc with Mathematics
POST MALANAYAKANAHALLI B.Ed in Science
TQ RANEBENNURU
HAVERI- 581119
HYDERABAD - KARNATAKA
1 LAKSHMIKANT REDDY 1306990 01/07/90 GM/3A/RL 47.19 AT MADEPALLY B.Sc with Mathematics
POST CHANDERKI B.Ed in Science
TQ; DIST YADGIR
YADGIR-585216
2 SHILPA 1328435 02/07/86 GM/3B/W 46.39 MAHANTESHWAR NILAYA B.Sc with Mathematics
H NO 1/5/40/1 B.Ed in Science
NEAR CHAKKARIKATTA
SULTANPUR
GALLI AT POST ALAND
KALABURAGI-585302
3 ANKIT VASUDEV ALLAGIKAR 1227202 14/05/94 GM/KMS 46.05 RB 2 DS B/1 RAILWAY COLONY B.Sc with Mathematics
OLD IB ROAD B.Ed in Science
KALABURAGI
KALABURAGI-585102
4 DEVAKATE ARUN 1210586 05/05/90 GM/2A
45.99 RAMESHRAO DEVAKATE
B.Sc with Mathematics AT POST EKAMBA B.Ed in Science
DIST BIDAR
BIDAR-585326ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೧, ೨೦೧೯ ೧೧೩೧ SL.NO. NAME OF THE CANDIDATE REG NO. D-O-B RESVN. TPERS QUALIFICATION 5 BEERAPPA 1319812 01/01/88 GM/2A 45.96 AT TUMKUR B.Sc with Mathematics
POST TUMKUR B.Ed in Science
TQ SHAHAPUR
YADGIR-585355
6 RAJKUMAR 1315822 01/06/89 GM/CAT1/RL 45.74 H.NO 15-4-201 NAGARATHNA NIVAS B.Sc with Mathematics
S.B.I BANK COLONY B.V.B COLLEGE ROAD B.Ed in Science
GANDHI GUNJ POST OFFICE BIDAR
BIDAR-585403
7 SHETRU SHANKRI VEERESHA 1202541 09/07/90 GM/3B/PDP 45.59 S/O KOTRESHA S S B.Sc with Mathematics
SHIVAPURA POST; B.Ed in Science
KUDLIGI TALUK
BALLARI-583135
8 SHARANAPPA SAGAR 1201113 01/06/88 GM/CAT1/RL 45.48 AT:H.BASAVANNA CAMP POST:YARADONA B.Sc with Mathematics
TQ:GANGAVATHI B.Ed in Science
DI:KOPPAL
KOPPAL-583229
9 VIDYASHREE 1364759 14/06/90 GM/2A/W 45.22 NEAR MOUNESHWAR TEMPLE B.Sc with Mathematics
AT POST BALAGANUR B.Ed in Science
TQ SINDHANUR
RAICHUR- 584138
10 CHETAN K 1265899 20/05/91 GM 45.01 S/O BASAVARAJ K B.Sc with Mathematics
NEAR KEB CIRCLE B.Ed in Science
CHIKKAJOGIHALLI (P) KUDLIGI (T)
BALLARI-583126
11 MOHAMED 1313150 22/07/82 GM/2B/RL 44.99 AT POST NIRGUDI B.Sc with Mathematics
TQ ALAND B.Ed in Science
DIST KALABURAGI
KALABURAGI-585302
12 TOFIQ S 1204840 31/05/89 GM/2B/RL 44.93 # 219, NEHARU NAGARA B.Sc with Mathematics
HAGARIBOMMANAHALLI B.Ed in Science
BALLARI-583212
13 VIDYA S 1366307 14/03/94 GM/3B/W 44.91 POLICE QUATERS A3 BLOCK B.Sc with Mathematics
VIKAS COLONY B.Ed in Science
KOPPAL
KOPPAL-583231
14 BASAVARAJ SOOGAPPA MATTUR 1297423 01/11/90 GM/3B/RL 44.88 AT POST B.Sc with Mathematics
HOGARANAL B.Ed in Science
TQ SINDHANUR
RAICHUR-584132೧೧೩೨ ಕರ್ನಾಟಕರಾಜ್ಯಪತ್ರ, ಗುರುವಾರ, ಜುಲೈ ೧೧, ೨೦೧೯ ಭಾಗ ೫ SL.NO. NAME OF THE CANDIDATE REG NO. D-O-B RESVN. TPERS QUALIFICATION 15 RAMESH 1292442 10/06/90 GM/3B/RL 14.83 S/O SIDRAMAPPA B.Sc with Mathematics
HNO.8-11-181/839 B.Ed in Science
VIDYA NAGAR
RAICHUR
584103
16 CHANNAVEERAPPA U C 1262287 24/04/92 GM/3B 44.78 4TH WARD VINAYAKA NAGARA B.Sc with Mathematics
HUVINAHADAGALI B.Ed in Science
HUVINAHADAGALI
BALLARI-583219
17 SUNITHA S S M 1260089 17/07/85 GM/W 44.75 NEAR DEVARAJA SOCIETY B.Sc with Mathematics
LENIN NAGARA; 60 FEET NITTUVALLI B.Ed in Science
RING ROAD, BEHIND ITI COLLEGE;
DAVANAGERE
DAVANAGERE-577005
18 T PAVANKUMAR 1364307 01/06/90 GM 44.56 SRINIVASA NILAYAM B.Sc with Mathematics
BEHIND SHIRIDI SAI BABA TEMPLE; B.Ed in Science
ADARSHA COLONY, SINDHANUR
RAICHUR-584128
19 SAVITA 1328269 24/10/90 GM/3B/W 44.51 SAVITA NAVALAGUNDA B.Sc with Mathematics
AT POST MALLI B.Ed in Science
TQ JEWARGI
KALABURAGI-585325
20 RAYAPPA 1243702 18/01/92 GM/2A/RL 44.42 H NO. 101; 6TH CROSS B.Sc with Mathematics
KUNDALAHALLI COLONY B.Ed in Science
BANGALORE
BENGALURU URBAN-560037
21 GOWDRAGIRISHA 1233609 01/06/91 GM/CAT1 44.37 MEERAKORANA HALLI B.Sc with Mathematics
NAGATHI BASAPURA POST B.Ed in Science
HUVINA HADAGALI TALUK
BALLARI-583219
22 SHIVAPRASAD B M 1201751 08/06/94 GM/3B 44.36 K H B COLONY 14TH WARD B.Sc with Mathematics
LIG 58 SIRUGUPPA B.Ed in Science
SIRUGUPPA TALUK BELLARY DIST
BALLARI-583121
23 PREETI 1309770 14/02/92 GM/2A/W 44.27 W/O ;MAHENDRA S KALSHETTY B.Sc with Mathematics
AT POST HAVANOOR B.Ed in Science
TQ AFZALPUR DIST KALABURAGI
KALABURAGI-585265ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೧, ೨೦೧೯ ೧೧೩೩ SL.NO. NAME OF THE CANDIDATE REG NO. D-O-B RESVN. TPERS QUALIFICATION 24 THONDIHAL PRABHULINGANA GOUDA 1206243 01/06/86 GM/3B 44.26 NEAR THAYAMMA TEMPLE B.Sc with Mathematics
MUSTAGATTA POST B.Ed in Science
BALLARI DIST AND TQ
BALLARI-583116
25 GAYITHRI D 1204089 10/03/94 GM/2A/W 44.24 TERU BIDI B.Sc with Mathematics
HARAKABHAVI POST B.Ed in Science
KUDLIGI TALUKU
BALLARI- 583126
26 MANJUNATH 1352327 01/06/91 GM/CAT1 44.23 S/O TIPPANNA UPPAR B.Sc with Mathematics
AT DURGACAMP.K B.Ed in Science
POST JALIHAL TQ SINDHANUR
RAICHUR-584128
27 AMBARAYA 1327836 02/02/84 GM/3B 43.87 AT POST PADASAVALI B.Sc with Mathematics
PADASAVALI B.Ed in Science
TQ ALAND
KALABURAGI-585302
28 PADMAVATI 1305900 23/08/88 GM/3B/W 43.43 AT:ANKALGA B.Sc with Mathematics
POST : KURIKOTA B.Ed in Science
VIA:MAHAGAON
KALABURAGI-585316
29 VEENA MUTTANAGOUDA GOUDRA 1207404 01/11/91 GM/3B/W 43.40 D/O MUTTANAGOUDA GOUDRA B.Sc with Mathematics
AT POST HIREVANKALAKUNTA TQ YELBURGA B.Ed in Science
DIST KOPPAL
KOPPAL-583237
30 FIRDOSH 1311529 02/10/88 GM/2B/W 43.39 H NO 1-949/9/15 AMBIKA NAGAR B.Sc with Mathematics
NEAR NIMRA MASJID OLD JEWARGI ROAD B.Ed in Science
KALABURGI
KALABURAGI-585102
31 RAGHAVENDRA R 1271443 31/05/91 2A/RL 43.28 S/O HOLEGOUDA R B.Sc with Mathematics
DURGA ROAD ;RAMANAGARA B.Ed in Science
HAGARIBOMMANAHALLI TQ
BALLARI-583212
32 REVANASIDDAPPA 1307419 13/12/87 SC/KMS 43.21 S/O PEERAPPA; ARAKERA(J) B.Sc with Mathematics
AT POST ARAKERA(J) B.Ed in Science
TQ SHORAPUR
YADGIR-585216೧೧೩೪ ಕರ್ನಾಟಕರಾಜ್ಯಪತ್ರ, ಗುರುವಾರ, ಜುಲೈ ೧೧, ೨೦೧೯ ಭಾಗ ೫ SL.NO. NAME OF THE CANDIDATE REG NO. D-O-B RESVN. TPERS QUALIFICATION 33 MANJULA V 1266439 01/12/91 2A/W 43.16 W/O ANJAPPA M B.Sc with Mathematics
RAMANAGARA-2.NEAR OIL
MANGANA HALLI OPP B.Ed in Science
H.B.HALLI(T);BALLARY(D).
BALLARI-583212
34 VEERESH 1207035 17/04/94 2A/RL 43.07 S/O AMARESH BANAGAR B.Sc with Mathematics
2ND WARD BUDUGUMPA B.Ed in Science
TQ-KOPPAL
KOPPAL-583228
35 REKHA 1332524 05/09/90 3B/W 43.04 D/O MAHESH SHERIKAR B.Sc with Mathematics
MALLIKARJUN CHOWK DESAI GALLI B.Ed in Science
AFZALPUR TQ AFZALPUR
KALABURAGI-585301
36 MALLANNA KAREKAL 1291111 21/07/90 2A
42.95 S/O HANAMANTRAYA KAREKAL B.Sc with Mathematics
AT POST HAGARATAGI B.Ed in Science
TQ SHORAPUR
YADGIR-585237
37 VIJAYALAXMI 1280686 10/10/89 SC/W 42.93 ANUSHASHI SADANA PLOT NO.5 B.Sc with Mathematics
VISHVESHWARYA COLONY;
NEAR ASHRAM B.Ed in Science
VIJAYAPUR
VIJAYAPURA-586103
38 MALLIKARJUN 1317312 02/06/91 C1/RL 42.92 S/O LACHAMAPPA B.Sc with Mathematics
AT POST GAJARKOT B.Ed in Science
TQ YADGIRI
YADGIR-585214
39 SHIVAKUMAR 1201015 10/06/88 3B/RL 42.88 S/O NINGAPPA KORI WARD NO 01 B.Sc with Mathematics
NEAR HANUMAN TEMPLE AT POST B.Ed in Science
ARHAL 583235
TQ GANGAVATHI
DT KOPPAL KARNATAKA
KOPPAL-583235
40 SHRUTI 1328336 15/06/92 3B/W 42.88 PLOT NO 188/12 B.Sc with Mathematics
GANGA NILAYA SAI NAGAR B.Ed in Science
NEAR RTO OFFICE SEDAM ROAD
KALABURAGI-585105
41 PRASHANTKUMAR NIMBARGI 1307446 02/07/91 2A 42.63 AKKAMAHADEVI NAGAR B.Sc with Mathematics
NEAR GOVT ITI COLLEGE B.Ed in Science
AFZALPUR
KALABURAGI-585301ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೧, ೨೦೧೯ ೧೧೩೫ SL.NO. NAME OF THE CANDIDATE REG NO. D-O-B RESVN. TPERS QUALIFICATION 42 BHARATI 1364764 01/06/90 2A/W 42.35 D/O OMKARAPPA B.Sc with Mathematics
AT;PST: KURUKUNDA B.Ed in Science
TQ: SINDHANUR
RAICHUR-583128
43 MOUNESHWARI 1322577 01/06/90 2A/W
42.32 H NO 5-1-229/19 B.Sc with Mathematics
OPP EXCISE OFFICE LAXMI NAGAR B.Ed in Science
YADGIR TQ YADGIR
YADGIR-585202
44 SAVITA 1329002 16/08/92 2A/W
42.20 H. NO. 6/90; JEEWHESHWAR NAGAR B.Sc with Mathematics
BEHIND MIRJI COMPLEX; B. B. ROAD B.Ed in Science
POST: SHAHAPUR DIST: YADGIR
YADGIR-585223
45 MAMATHA 1320245 19/07/91 3A/W 42.12 W/O. MOHAN REDDY B.Sc with Mathematics
SHAKALASAPALLI VILLAGE ITKAL POST B.Ed in Science
SEDAM TALUK
KALABURAGI-585214
46 ANJAPPA 1364708 04/06/91 SC/RL 41.73 S/O DURUGAPPA B.Sc with Mathematics
AT POST PAGADADINNI B.Ed in Science
TQ SINDHANUR
RAICHUR-584128
47 BHEEMA 1307718 20/07/86 SC/RL
41.64 AT DEVGIR THANDA B.Sc with Mathematics
POST CHANGLER B.Ed in Science
TQ HUMNABAD
BIDAR-585227
48 YASHODHAMMA 1320314 01/06/92 2A/W 41.52 AT POST BADDEPALLI B.Sc with Mathematics
BADDEPALLI B.Ed in Science
TQ YADGIR
YADGIR-585221
49 HANAMAPPA 1285178 01/06/89 ST/RL 41.45 H K KADEKOPPA B.Sc with Mathematics
AT POST KANDAKUR B.Ed in Science
TQ KUSTAGI
KOPPAL-583277
50 LATHASHRI B 1200786 23/07/92 SC/W 41.38 D/O MUDDANNA UTTANGI;
WARD NO 2;
B.Sc with Mathematics
GOLLARA STREET; NEAR GOVT; B.Ed in Science
PRIMARY HIGH SCHOOL;
OLD H.B.HALLI 583212;
BALLARI (DIST);H.B.HALLI(TQ)
BALLARI-583212 R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297೧೧೩೬ ಕರ್ನಾಟಕರಾಜ್ಯಪತ್ರ, ಗುರುವಾರ, ಜುಲೈ ೧೧, ೨೦೧೯ ಭಾಗ ೫ SL.NO. NAME OF THE CANDIDATE REG NO. D-O-B RESVN. TPERS QUALIFICATION 51 LAVITA 1314656 05/10/92 C1/W 41.36 W/O ANILKUMAR PUNE B.Sc with Mathematics
AT KAMBLEWADI POST MANTHAL B.Ed in Science
TQ BASAVAKALYAN BIDAR-585419
52 PEERYA NAIK P 1201576 01/06/89 SC/RL 41.28 HOUSE NO 86 RAYARALU THANDA B.Sc with Mathematics
HAMPAPATANNA POST B.Ed in Science
HAGARIBOMMANAHALLI TALUQ
BALLARI-583222
53 SADAKALI 1328140 08/09/91 2B/RL 41.05 AT BANDENAWAZ WADI POST YARANDI B.Sc with Mathematics
TQ BASAVAKALYAN DIST BIDAR B.Ed in Science
BIDAR-585437
54 VIJAYALAKSHMI NADAGOUDRA 1368935 20/07/86 3A/RL 40.93 W O MALLIAKRJUN KALIKERI B.Sc with Mathematics
AT GUDADANAL POST MEDINAPUR B.Ed in Science
TQ LINGASAGUR
RAICHUR-584120
55 SRINIVASA L K 1242935 20/08/88 SC 40.66 AT ANEKALLUTHANDA B.Sc with Mathematics
POST ANEKALLU TQ H B HALLI B.Ed in Science
BALLARI-583212
56 AKKAMAHADEVI BABURAO RATHOD 1367112 01/08/93 SC/W 40.60 D/O BABURAO RATHOD B.Sc with Mathematics
AT PO NAGALAPUR B.Ed in Science
TQ LINGASGUR RAICHUR-584125
57 RAKESHA CHAVANA 1307527 25/09/90 SC 40.51 H.NO T-8-1545/13G/9
B.Sc with Mathematics
SHRI SEVALAL NAGAR FILTER BED B.Ed in Science
NEAR BHAVANI ICE CREAM COMPANY
TAJ NAGAR ROAD KALABURGI
KALABURAGI-585104
58 PRIYANKA 1315784 24/05/89 SC/W 38.46 H NO 11-1400/25 D4 B.Sc with Mathematics
PLOT NO 170 KANTA COLONY B.Ed in Science
NEAR RAILWAY GATE
KALABURAGI-585103
59 NEHA ANJUM 1311914 14/04/93 GM/2B/PH-LV 35.08 TAJ COLONY B.Sc with Mathematics
NEAR NOOR MASJID B.Ed in Science
BASAVAKALYAN BIDAR-585327
PR-179
V.V.JYOTHSNA
R R JANNU
Controller of Examinations I/C
Secretary
SC-50
Karnataka Public Service Commission
Karnataka Public Service Commission.
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.