Servants of Knowledge
Karnataka Gazette · Government of Karnataka

Karnataka Gazette, Part Part-5, 08 August 2019

Published 08 August 2019

Part
Part-5
Identifier
in.gazette.karnataka_new.2019-08-08.Part-5
Languages
English, Kannada
Published at
Original source ↗

click here for IIIF manifest

ಸಂಪುಟ ೧೫೪

Volume 154

ಬೆಂಗಳೂರು, ಗುರುವಾರ, ಆಗಸ್ಟ್ ೮, ೨೦೧೯ (ಶ್ರಾವಣ ೧೭, ಶಕ ವರ್ಷ ೧೯೪೧)

Bengaluru, Thursday, August 8, 2019 (Shravana 17, Shaka Varsha 1941)

ಸಂಚಿಕೆ ೩೨

Issue 32

ಭಾಗ ೫

ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ

ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು

ನಿವಾಸಿ ಆಯುಕ್ತರವರ ಕಛೇರಿ

ನಂ.10, ಕೌಟಿಲ್ಯ ಮಾರ್ಗ, ಚಾಣಕ್ಯಪುರಿ, ನವದೆಹಲಿ-110021

ಪ್ರಕಟಣೆ

ಸಂಖ್ಯೆ : ಆರ್.ಸಿ.ಕೆ/69/ಎಸ್.ಇ.ಎಸ್/2006-07, ದಿನಾಂಕ:25.07.2019

ವಿಷಯ : ನವದೆಹಲಿಯ ನಿವಾಸಿ ಆಯುಕ್ತರವರ ಕಛೇರಿಯಲ್ಲಿ ಖಾಲಿ ಇರುವ "ಕಿರಿಯ ಸಹಾಯಕ" (ಪರಿಶಿಷ್ಟ

ಜಾತಿ) ಬ್ಯಾಕ್‌ಲಾಗ್ ನೇರ ನೇಮಕಾತಿಯ ಒಂದು ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿ ಪಟ್ಟಿಯನ್ನು

ಪ್ರಕಟಿಸುವುದರ ಬಗ್ಗೆ.

ಉಲ್ಲೇಖ : ಈ ಕಛೇರಿ ಅಧಿಸೂಚನೆ ಸಂಖ್ಯೆ:ಆರ್.ಸಿ.ಕೆ/69/ಎಸ್.ಇ.ಎಸ್/2006-07, ದಿ : 20.10.2018

ನವದೆಹಲಿಯ ನಿವಾಸಿ ಆಯುಕ್ತರವರ ಕಛೇರಿಯಲ್ಲಿ ಖಾಲಿ ಇರುವ ಒಂದು ಕಿರಿಯ ಸಹಾಯಕ (ಪರಿಶಿಷ್ಟ ಜಾತಿ) ಬ್ಯಾಕ್‌ಲಾಗ್ ಹುದ್ದೆಯನ್ನು ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು(ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾದ ಭರ್ತಿ ಮಾಡದ ಖಾಲಿ ಹುದ್ದೆಗಳ)(ವಿಶೇಷ ನೇಮಕಾತಿ) ನಿಯಮಗಳು 2001 ರನ್ವಯ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಉಲ್ಲೇಖಿತ ಅಧಿಸೂಚನೆಯನ್ವಯ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.

ಸದರಿ ಅಧಿಸೂಚನೆಗೆ ಅರ್ಜಿಸಲ್ಲಿಸಲಾದ ಅಭ್ಯರ್ಥಿಗಳಲ್ಲಿ ಈ ಕೆಳಕಂಡ ಒಬ್ಬ ಅಭ್ಯರ್ಥಿಯು "ಕಿರಿಯ ಸಹಾಯಕ"(ಪರಿಶಿಷ್ಟ ಜಾತಿ) ಬ್ಯಾಕ್‌ಲಾಗ್

ಅಭ್ಯರ್ಥಿಯ ಹೆಸರು ಮತ್ತು ವಿಳಾಸ ಶ್ರೀ ಸಂದೀಪ ಆರ್. ತಂದೆ ರಂಗಪ್ಪ, ಮರಿಯಾನಗರ ಗ್ರಾಮ, ಕೊಣನೂರು ಹೋಬಳಿ, ಅರಕಲಗೋಡು ತಾಲ್ಲೋಕು, ಹಾಸನ ಜಿಲ್ಲೆ, ಕರ್ನಾಟಕ
ಹುದ್ದೆ ಮತ್ತು ಇಲಾಖೆ "ಕಿರಿಯ ಸಹಾಯಕ" (ಪರಿಶಿಷ್ಟ ಜಾತಿ) ಬ್ಯಾಕ್‌ಲಾಗ್, ನಿವಾಸಿ ಆಯುಕ್ತರವರ ಕಛೇರಿ, ನವದೆಹಲಿ
ಖಾಲಿ ಇರುವ ಹುದ್ದೆಗಳ ಸಂಖ್ಯೆ ಒಂದು (1)
ವೇತನ ಶ್ರೇಣಿ 21400-500-22400-550-24600-600-27000-650-29600-750- 32600-850-36000-950-39800-1100-42000
PR-263 ನಿವಾಸಿ ಆಯುಕ್ತರು ಕರ್ನಾಟಕ ಭವನ, ನವದೆಹಲಿ. SC-05 (೭೬೩) R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297 ೧೨೨೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೮, ೨೦೧೯ ಭಾಗ ೫ ನಮೂನೆ-1 (ನಿಯಮ-9)

ಶಿಕ್ಷಣ ಇಲಾಖೆ

ಉಪ ನಿರ್ದೇಶಕರವರ ಕಛೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ವಿಜಯಪುರ,

ಅಧಿಸೂಚನೆ

ದಿನಾಂಕ: 10-01-2019.

ಶ್ರೀ ಸ್ವಾಮನಿಂಗ ಗೌರಪ್ಪ ವಾಗಮೋರೆ ಸಹ ಶಿಕ್ಷಕರು ಇವರು ಸ.ಹಿ.ಪ್ರಾ.ಶಾಲೆ ಸುಸಲಾದಿ ವಸ್ತಿ ಹಾಲಹಳ್ಳಿ, ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇವರ ಹೆಸರನ್ನು ಸೋಮನಿಂಗ ಗೌರಪ್ಪ ಬಗಲಿ ಎಂಬುದಾಗಿ ಬದಲಾವಣೆಗೆ ಅನುಮತಿ ನೀಡಲಾಗಿದೆ.

PD-C/N-32

ಉಪ ನಿರ್ದೇಶಕರು

SC - 10

ಸಾರ್ವಜನಿಕ ಶಿಕ್ಷಣ ಇಲಾಖೆ

ವಿಜಯಪುರ

FORM - I

(See Rule-9)

EDUCATION DEPARTMENT

Office of the Commissioner of Public Instructions, Dharwad

NOTIFICATION

Dated : 12-07-2019.

Smt. Sharanavva Chanagondappa Biradar working as F.D.A. in the BEO Office Sindagi is permitted to change her name to Shilpa Vijaykumar Vijapur.

PD C/N-62

SC - 10

Joint Director (Admn)

Public Instructions Dept

Dharwad.

FORM-IV

(See Rule 12)

NOTICE

Dated : 15-07-2019.

It is hereby notified that the undersigned has changed his name from SHASHIDHAR MALLAPPA ANGADI to SHASIDHAR MALLAPPA PHARALAD.

PD-C/N-63

SHASHIDHAR MALLAPPA ANGADI

SC - 10

FORM-IV

(See Rule 12)

NOTICE

Dated : 18-06-2019.

It is hereby notified that the undersigned has changed her name from MALATI. S. SWAMI to MALATI. SHANTANNA. NERTI.

PD-C/N-64

MALATI. S. SWAMI

SC - 10

FORM-IV

(See Rule 12)

NOTICE

Dated : 06-07-2019.

It is hereby notified that the undersigned has changed his nam e from SANTOSH LAXMAN GADIWADDAR to SANTOSH LAXMAN KONUR.

PD-C/N-65

SANTOSH LAXMAN GADIWADDAR

SC - 10

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.
Cite this issue. Karnataka Gazette, Government of Karnataka, 08 August 2019. Indian Gazettes, https://egazette.servantsofknowledge.in/details/in.gazette.karnataka_new.2019-08-08.Part-5/. Archive identifier in.gazette.karnataka_new.2019-08-08.Part-5.