ಸಂಪುಟ 154 Volume 154
ಬೆಂಗಳೂರು, ಗುರುವಾರ, ಸೆಪ್ಟೆಂಬರ್ 19, 2019 (ಭಾದ್ರಪದ 28, ಶಕ ವರ್ಷ 1941) Bengaluru, Thursday, September 19, 2019 (Bhadrapada 28, Shaka Varsha 1941)
ಸಂಚಿಕೆ 38 Issue 38
ಭಾಗ 2
ನೇಮಕಗಳು, ಸ್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರಗಳು, ಕರ್ನಾಟಕ ಉಚ್ಛ ನ್ಯಾಯಾಲಯದ ಅಧಿಸೂಚನೆಗಳು
OFFICE OF THE DISTRICT AND SESSIONS JUDGE, MANDYA
NOTIFICATION
Mis.To.No.ADMN/3557/2019, DATED: 16-07-2019.
Smt. H.B. Asharani, Software Technician, Court of the District & Sessions Judge, Mandya, is permitted to surrender 15 days of earned leave from 05-07-2019 to 19-07-2019 (bdi) for the year 2019, for encashment benefit.
The Officer shall be paid pay and allowances admissible for the period of leave so surrendered at the rate of 1/30th of the monthly pay and allowances for each day of leave surrendered as per the provisions contained in Rule 118 (2) of KCSRs.
PR-1184
H.G. VIJAYAKUMARI
Prl. District and Sessions Judge,
Mandya.
HIGH COURT OF KARNATAKA
NOTIFICATION
No.HCE 510/2012, BENGALURU, DATED : 18-07-2019
The resignation tendered by Dr. Shashikala M.A. Urankar, Retired District Judge hitherto appointed as the Director, Arbitration and Conciliation Centre, Bengaluru (Domestic and International), III Floor, Khanija Bhavan, Race Course Road, Bengaluru, is accepted with immediate effect and the said officer is relieved from the post of the Director, Arbitration and Conciliation Centre, Bengaluru from the afternoon of 18th July 2019.
Sri Prakash Sangappa Helavar, Deputy Director, Arbitration and Conciliation Centre, Bengaluru, is placed in-charge of the duties of Director, Arbitration & Conciliation Centre, Bengaluru, until further orders.
BY ORDER OF HON'BLE THE CHIEF JUSTICE PR-1256
V.SRISHANANDA
REGISTRAR GENERAL
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯ
ಅಧಿಸೂಚನೆ
ಸಂ: ಅಪಜೀ 29 ಎಫ್‌ಪಿಸಿ 2019, ಬೆಂಗಳೂರು, ದಿನಾಂಕ: 18-07-2019
ಶ್ರೀ ಶಿವರಾಜ್ ಸಿಂಗ್, ಭಾ.ಅ.ಸೇ., ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಇವರನ್ನು ಅಧಿಸೂಚನೆ ಸಂಖ್ಯೆ : ಡಿಪಿಎಆರ್ 56 ಎಸ್ಎಫ್‌ಪಿ 2019, ದಿನಾಂಕ : 31-05-2019ರನ್ವಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗೆ ಮುಂಬಡ್ತಿ ನೀಡಿ, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ನೇಮಿಸಲಾಗಿರುತ್ತದೆ.
(513)514 ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ 19, 2019 ಭಾಗ 2 ಅದರಂತೆ, ಶ್ರೀ ಶಿವರಾಜ್ ಸಿಂಗ್, ಭಾ.ಅ.ಸೇ., ರವರು ದಿನಾಂಕ : 01-06-2019 ರಂದು ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯ ಪ್ರಭಾರವನ್ನು ಶ್ರೀ ಅಭಿಯು ಸಿಂಗ್, ಭಾ.ಅ.ಸೇ., ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತ ಇವರಿಂದ ವಹಿಸಿಕೊಂಡಿರುತ್ತಾರೆ.
ಆದ್ದರಿಂದ ಶ್ರೀ ಶಿವರಾಜ್ ಸಿಂಗ್, ಭಾ.ಅ.ಸೇ., ಇವರನ್ನು ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಯಲ್ಲಿ ನಿರ್ದೇಶಕರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೂ ನೇಮಿಸಿ ಆದೇಶಿಸಲಾಗಿದೆ.
PR-1257
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಕೆ.ಆರ್. ರಮೇಶ್
ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರ),
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ. (ಅರಣ್ಯ-ಎ)
OFFICE OF THE DISTRICT AND SESSIONS JUDGE, MANDYA
NOTIFICATION
Mis. To.No. ADMN/3729/2019, DATED : 25-07-2019
Smt. K.P. Saroja, Chief Administrative Officer, Court of the District & Sessions Judge, Mandya, is permitted to surrender 15 dyas of earned leave from 04-07-2019 to 18-07-2019(bdi) for the year 2019, for encashment benefit.
She shall be paid pay and allowances admissible for the period of leave so surrendered at the rate of 1/30th of the monthly pay and allowances for each day of leave surrendered as per the provisions contained in Rule 118(2) of KCSRs.
H.G. VIJAYAKUMARI
Prl. District and Sessions Judge, PR-1258
Mandya.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವಾಲಯ
ಅಧಿಸೂಚನೆ
ಸಂ: ಮಮಇ 195 ಮಭಾಬ 2018, ಬೆಂಗಳೂರು, ದಿನಾಂಕ : 11-07-2019
ಕೇಂದ್ರ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧಿನಿಯಮ 2005ರ ಪರಿಚ್ಛೇಧ 18ರನ್ವಯ ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿಯಮ 2010ರ ನಿಯಮ 3 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಈ ಕೆಳಗೆ ಹೆಸರಿಸಲಾದವರನ್ನು ಕರ್ನಾಟಕ ರಾಜ್ಯ ಮಕ್ಕಳ
| ಕ್ರ.ಸಂ. | ಹೆಸರು ಮತ್ತು ವಿಳಾಸ | ಪ ದನಾಮ |
| 1 | ಡಾ. ಜಯಶ್ರೀ, 01-04-1303/453, ಐ.ಡಿ.ಎಸ್.ಎಮ್.ಟಿ ಬಡಾವಣೆ, ಮಂತ್ರಾಲಯಂ ರಸ್ತೆ, ರಾಯಚೂರು. ಪೋನ್ ನಂ. 9448081789 | ಸದಸ್ಯರು |
| 2 | ಶ್ರೀ ಹೆಚ್.ಸಿ. ರಾಘವೇಂದ್ರ, ರಾಮಸಾಗರ (ಅಂಚೆ) ಹೊಸಪೇಟೆ ತಾಲ್ಲೂಕು, ಬಳ್ಳಾರಿ. ಪೋನ್ ನಂ. 9482100875 | ಸದಸ್ಯರು |
| 3 | ಶ್ರೀಮತಿ ಭಾರತಿ, # 2231, 2ನೇ ಮೈನ್ ರೋಡ್ ಸೆಕ್ಟರ್ 11, ಮಹತೇಶನಗರ, ಬೆಳಗಾವಿ. ಪೋನ್ ನಂ. 9964375669, 6360747237 | ಸದಸ್ಯರು |
| 4 | ಶ್ರೀ ಅಶೋಕ್ ಜಿ ಯರಗಟ್ಟಿ, 1 ನೇ ಕ್ರಾಸ್, ನಾಡ್‌ಗರ್ ಪಾರ್ಕ್, ಸಾಧನಕೇರಿ, ಧಾರವಾಡ-580 008. ಪೋನ್ ನಂ. 9480171243 | ಸದಸ್ಯರು |
| 5 | ಶ್ರೀ ಪರಶುರಾಮ ಎಂ.ಎಲ್., #7ಜಿ4, ಎಂ.ಐ.ಜಿ.-2, 2ನೇ ತಿರುವು, ಕೆ.ಹೆಚ್.ಬಿ. ಕಾಲೋನಿ, ಹ ೊಟಗುಳ್ಳಿ, ಮೈಸೂರು. ಪೋನ್ ನಂ. 9448078371 | ಸದಸ್ಯರು |
| 6 | ಶ್ರೀ ಡಿ. ಶಂಕರಪ್ಪ, #174, 5ನೇ ಕ್ರಾಸ್, ಬೆಳವಂತನಕೊಪ್ಪ, ಶಿರಾಳಕೊಪ್ಪ, ಶಿಕಾರಿಪುರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ – 577 428. ಪೋನ್ ನಂ. 9880444749 | ಸದಸ್ಯರು |
PR-1259
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC-200
ಸಂಧ್ಯಾ ಎಲ್. ನಾಯಕ್
ಸರ್ಕಾರದ ಅಧೀನ ಕಾರ್ಯದರ್ಶಿ-1,
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು
ಹಿರಿಯ ನಾಗರಿಕರ ಸಬಲೀಕರಣ ಇಲಾಖೆ.
KARNATAKA PUBLIC SERVICE COMMISSION
"Udyoga Soudha", Bengaluru
NOTIFICATION
No. Adm : 415/2019-20/PSC, DATED : 20-07-2019
In pursuance of Regulation 13(a) of the Karnataka Public Service Commission (Conditions of Service) Regulations 1957, Smt. G. Sathyavathi, I.A.S., whose services are placed at the disposal of the Commission in Government Notification No. DPAR 123 SAS 2019, dated : 17-07-2019, is appointed as Secretary, Karnataka Public Service Commission, vice, Sri R.R. Jannu, I.A.S. transferred.
By Order of the Secretary,
R. NAVAMANI
PR-1260
Karnataka Public Service Commission,
ಕರ್ನಾಟಕ ಲೋಕಸೇವಾ ಆಯೋಗ
"ಉದ್ಯೋಗ ಸೌಧ", ಬೆಂಗಳೂರು.
ಅಧಿಸೂಚನೆ
ಸಂಖ್ಯೆ : ಆಡಳಿತ : 415/2019-20/ಪಿಎಸ್‌ಸಿ, ದಿನಾಂಕ : 20-07-2019
ಸರ್ಕಾರದ ದಿನಾಂಕ : 17-07-2019ರ ಅಧಿಸೂಚನೆ ಸಂಖ್ಯೆ : ಡಿಪಿಎಆರ್ 123 ಎಸ್ಎಎಸ್ 2019ರಲ್ಲಿ ಶ್ರೀಮತಿ ಜಿ. ಸತ್ಯವತಿ, ಭಾ.ಆ.ಸೇ.
ಇವರನ್ನು ಆಯೋಗದ ಕಾರ್ಯದರ್ಶಿಯಾಗಿ ನಿಯುಕ್ತಿಗೊಳಿಸಲಾಗಿದ್ದು, 1957ರ ಕರ್ನಾಟಕ ಲೋಕಸೇವಾ ಆಯೋಗದ (ಸೇವಾ ಷರತ್ತುಗಳು) ವಿನಿಯಮಗಳ ನಿಯಮ 13(ಎ) ಅನುಸರಣೆಯಂತೆ ಶ್ರೀ ಆರ್.ಆರ್. ಜನ್ನು ಭಾ.ಆ.ಸೇ ಅವರ ವರ್ಗಾವಣೆಯಿಂದ ತೆರವಾಗಿರುವ ಆಯೋಗದ ಕಾರ್ಯದರ್ಶಿಯ ಹುದ್ದೆಯಲ್ಲಿ ಅವರನ್ನು ನಿಯೋಜಿಸಿದೆ.
PR-1261
ಕಾರ್ಯದರ್ಶಿಯವರ ಆದೇಶದ ಮೇರೆಗೆ, ಆರ್. ನವಮಣಿ ಉಪ ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, KARNATAKA PUBLIC SERVICE COMMISSION
"Udyoga Soudha", Bengaluru
NOTIFICATION
No. Adm : 481/2019-20/PSC, DATED : 29-07-2019
In pursuance of Regulation 13(a) of the Karnataka Public Service Commission (Conditions of Service) Regulations 1957, Smt. G. R. J. Divya Prabhu, I.A.S., whose services are placed at the disposal of the Commission in Government Notification No. DPAR vice, Smt. Vasireddi Vijaya Jyothsana, I.A.S. transferred.
By Order of the Secretary, PR-1262
R. NAVAMANI
Karnataka Public Service Commission,
Bengaluru.
516 ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ 19, 2019 ಭಾಗ 2ಕರ್ನಾಟಕ ಲೋಕಸೇವಾ ಆಯೋಗ
"ಉದ್ಯೋಗ ಸೌಧ", ಬೆಂಗಳೂರು.
ಅಧಿಸೂಚನೆ
ಸಂಖ್ಯೆ : ಆಡಳಿತ : 481/2019-20/ಪಿಎಸ್‌ಸಿ, ದಿನಾಂಕ : 29-07-2019
ಸರ್ಕಾರದ ದಿನಾಂಕ : 09-07-2019ರ ಅಧಿಸೂಚನೆ ಸಂಖ್ಯೆ : ಡಿಪಿಎಆರ್ 87 ಎಸ್ಎಎಸ್ 2019ರಲ್ಲಿ ಶ್ರೀಮತಿ ಜಿ.ಆರ್.ಜೆ. ದಿವ್ಯ ಪ್ರಭು, ಭಾ.ಆ.ಸೇ. ಇವರನ್ನು ಆಯೋಗದ ಪರೀಕ್ಷಾ ನಿಯಂತ್ರಕರಾಗಿ ನಿಯುಕ್ತಿಗೊಳಿಸಲಾಗಿದ್ದು, 1957ರ ಕರ್ನಾಟಕ ಲೋಕಸೇವಾ ಆಯೋಗದ (ಸೇವಾ ಷರತ್ತುಗಳು) ವಿನಿಯಮಗಳ ನಿಯಮ 13(ಎ) ಅನುಸರಣೆಯಂತೆ ಶ್ರೀಮತಿ ವಾಸಿರೆಡ್ಡಿ ವಿಜಯ ಜ್ಯೋತ್ಸ್ನಾ, ಭಾ.ಆ.ಸೇ. ಅವರ ವರ್ಗಾವಣೆಯಿಂದ ತೆರವಾಗಿರುವ ಆಯೋಗದ ಪರೀಕ್ಷಾ ನಿಯಂತ್ರಕರ ಹುದ್ದೆಯಲ್ಲಿ ಅವರನ್ನು ನಿಯೋಜಿಸಿದೆ.
PR-1263
ಕಾರ್ಯದರ್ಶಿಯವರ ಆದೇಶದ ಮೇರೆಗೆ ಆರ್. ನವಮಣಿ ಉಪ ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ
ಕಂದಾಯ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಕಂಇ 84 ಮುಸೇವಿ 2019, ಬೆಂಗಳೂರು, ದಿನಾಂಕ : 23-07-2019
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ, 1997ರ ಕಲಂ 21 ಹಾಗೂ ತಿದ್ದುಪಡಿ ಅಧಿನಿಯಮ, 2011ರನ್ವಯ ಮೈಸೂರು ಜಿಲ್ಲೆಯ ಜಿಲ್ಲಾ ಧಾರ್ಮಿಕ ಪರಿಷತ್ತಿಗೆ ಈ ಕೆಳಕಂಡ ಅಧಿಕಾರೇತರ ನಾಮ ನಿರ್ದೇಶಿತ ಸದಸ್ಯರನ್ನು ತಕ್ಷಣದಿಂದ ಜಾರಿಗೆ
| ಕ್ರ.ಸಂ. | ಹೆಸರು ಮತ್ತು ವಿಳಾಸ ಶ್ರೀ/ಶ್ರೀಮತಿ | ಸ್ಥಾನ |
| 1 | ಶ್ರೀ ಸುರೇಶ್ ಬಿನ್ ಲೇ: ನರಸಿಂಹಮೂರ್ತಿ, ಸಿದ್ದಲಿಂಗಪುರ ಗ್ರಾಮ, ಕಸಬಾ ಹೋಬಳಿ, ಮೈಸೂರು ತಾಲ್ಲೂಕು, ಮೈಸೂರು ಜಿಲೆ . ್ಲ | ಸದಸ್ಯರು (ಸಾಮಾನ್ಯ) |
PR-1264
SC-25
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಎಂ. ತಿಪ್ಪೀರಮ್ಮ ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ. (ಮುಜರಾಯಿ)
ಒಳಾಡಳಿತ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಒಇ 72 ಪಿಇಜಿ 2019, ಬೆಂಗಳೂರು, ದಿನಾಂಕ : 23-07-2019
ರಾಜ್ಯ ಪೊಲೀಸ್ ಇಲಾಖೆಯ ಈ ಕೆಳಕಂಡ ಪೊಲೀಸ್ ಅಧೀಕ್ಷಕರ (ಸಶಸ್ತ್ರ) ವೃಂದದ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸಾರ್ವಜನಿಕ ಹಿತದೃಷ್ಟಿಯಿಂದ ಅವರ ಹೆಸರುಗಳ ಮುಂದೆ ಸೂಚಿಸಿರುವ ಸ್ಥಳಗಳಿಗೆ ವರ್ಗಾಯಿಸಿ ಸ್ಥಳ ನಿಯುಕ್ತಿಗೊಳಿಸಿ
| ಕ್ರ. ಸಂ. | ಅಧಿಕಾರಿಯ ಹೆಸರು ಮತ್ತು ಕಾರ್ಯನಿರ್ವಹಿಸುತ್ತಿರುವ ಸ್ಥಳ ಶ್ರೀ/ಶ್ರೀಮತಿ | ವ ರ್ಗಾವಣೆಯ ನಂತರ ಸ್ಥಳನಿಯುಕ್ತಿಗೊಳಿಸಿದ ಹುದ್ದೆ |
| 1 | ಶ್ರೀ ಎಂ. ಯೋಗೇಶ್, ಪೊಲೀಸ್ ಅಧೀಕ್ಷಕರು, ಕರ್ನಾಟಕ ರಾಜ್ಯ ಗುಪ್ತವಾರ್ತೆ, ಬೆಂಗಳೂರು | ಪೊಲೀಸ್ ಉಪ ಆಯುಕ್ತರು (ಡಿಸಿಪಿ), ಸಿಎಆರ್ (ದಕ್ಷಿಣ), ಬೆಂಗಳೂರು. (ಶ್ರೀ ಎಸ್. ಸಿದ್ದರಾಜು ಅವರ ವರ್ಗಾವಣೆಯಿಂದ ತೆರವಾಗಿರುವ ಸ್ಥಳಕ್ಕೆ) |
| 2 | ಶ್ರೀ ಎಸ್. ಸಿದ್ದರಾಜು, ಪೊಲೀಸ್ ಉಪ ಆಯುಕ್ತರು (ಡಿಸಿಪಿ), ಸಿಎಆರ್ (ದಕ್ಷಿಣ), ಬೆಂಗಳೂರು | ಪೊಲೀಸ್ ಉಪ ಆಯುಕ್ತರು (ಡಿಸಿಪಿ), ಸಿಎಆರ್ (ಪಶ್ಚಿಮ), ಬೆಂಗಳೂರು (ಖಾಲಿ ಹುದ್ದೆಗೆ) |
PR-1265
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ವಿ. ಸುಶೀಲ
ಸರ್ಕಾರದ ಅಧೀನ ಕಾರ್ಯದರ್ಶಿ,
ಒಳಾಡಳಿತ ಇಲಾಖೆ. (ಪೊಲೀಸ್ ಸೇವೆಗಳು-ಎ)ಭಾಗ 2 ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ 19, 2019 517
ಒಳಾಡಳಿತ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಒಇ 65 ಪಿಇಜಿ 2019, ಬೆಂಗಳೂರು, ದಿನಾಂಕ : 23-07-2019
ರೂ. 67,550-1,04,600ರ ಎಸ್.ಪಿ. (ಸಿವಿಲ್) (ನಾನ್ ಐಪಿಎಸ್) ವೃಂದದ ಹುದ್ದೆಗೆ ಕೆ.ಸಿ.ಎಸ್.ಆರ್. ನಿಯಮ 32 ರಡಿ ಸ್ವತಂತ್ರ ಪ್ರಭಾರದಲ್ಲಿರಿಸಿ, ಅವರುಗಳ ಹೆಸರುಗಳ ಮುಂದೆ ಸೂಚಿಸಿರುವ ಹುದ್ದೆಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸ್ಥಳ ನಿಯುಕ್ತಿಗೊಳಿಸಿ
| ಕ್ರ. ಸಂ. | ಅಧಿಕಾರಿಯ ಹೆಸರು ಶ್ರೀ/ಶ್ರೀಮತಿ | ಕೆ.ಸಿ.ಎಸ್.ಆರ್. ನಿಯಮ 32ರಡಿ ಎಸ್.ಪಿ. (ಸಿವಿಲ್) (ನಾನ್ ಐಪಿಎಸ್) ವೃಂದದಲ್ಲಿ ಸ್ವತಂತ್ರ ಪ್ರಭಾರದಲ್ಲಿರಿಸಿ ಸ್ಥಳನಿಯುಕ್ತಿಗೊಳಿಸಿದ ಹುದ್ದೆ |
| 1 | ಉದಯಕುಮಾರ್ ಎಂ. ಬೇವಿನಗಿಡದ್ | ಡಿಸಿಆರ್ಇ, ಕಲಬುರಗಿ |
| 2 | ನಾಗಪ್ಪ | ಪಿಟಿಎಸ್. ಹಾಸನ |
| 3 | ಯಶವಂತ್ ಸಾವರ್‌ಕರ್ | ರಾಜ್ಯ ಗುಪ ವಾರ್ತೆ, ಮಂಗಳೂರು ್ತ |
| 4 | ಎಸ್.ಜೆ. ಕುಮಾರ ಸ್ವಾಮಿ | ಡಿಸಿಆರ್ಇ, ಮಂಗಳೂರು |
| 5 | ಸುರೇಶ್ ಬಾಬು | ಅರಣ್ಯ ಕೋಶ, ಮಡಿಕೇರಿ, ಕೊಡಗು ಜಿಲ್ಲೆ |
| 6 | ರಾಮನಗೊಂಡ ಬಸರಗಿ | ಎಸಿಬಿ, ಬೆಂಗಳೂರು |
| 7 | ಮಹೇಶ್ ಮೇಘಣ್ಣನವರ್ | ಜೆಸ್ಕಾಂ, ಕಲಬುರಗಿ |
| 8 | ಕೆ.ಪಿ. ರವಿಕುಮಾರ್ | ಡಿಸಿಪಿ, ಅಪರಾಧ-2, ಬೆಂಗಳೂರು |
| 9 | ಶ್ರೀಕಾಂತ್ ಕಟ್ಟಿಮನಿ | ಡಿಸಿಆರ್ಇ, ಬೆಳಗಾವಿ |
PR-1266
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ವಿ. ಸುಶೀಲ
ಸರ್ಕಾರದ ಅಧೀನ ಕಾರ್ಯದರ್ಶಿ,
ಒಳಾಡಳಿತ ಇಲಾಖೆ. (ಪೊಲೀಸ್ ಸೇವೆಗಳು-ಎ)
ಒಳಾಡಳಿತ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಒಇ 48 ಪಿಇಜಿ(i) 2019 (ಭಾಗ-1), ಬೆಂಗಳೂರು, ದಿನಾಂಕ : 23-07-2019
ಸರ್ಕಾರದ ಅಧಿಸೂಚನೆ ಸಂಖ್ಯೆ : ಒಇ 48 ಪಿಇಜಿ 2019, ದಿನಾಂಕ : 17-07-2019ರಲ್ಲಿ ಈ ಕೆಳಕಂಡ ಅಧಿಕಾರಿಗಳಿಗೆ ಡಿವೈ.ಎಸ್.ಪಿ. (ಸಿವಿಲ್) (ಹೈ-ಕ ಯೇತರ) ವೃಂದದಲ್ಲಿ ಕೆ.ಸಿ.ಎಸ್.ಆರ್. ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿರಿಸಿ, ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿರುವುದನ್ನು ಮಾರ್ಪಡಿಸಿ, ಅವರುಗಳ ಹೆಸರುಗಳ ಮುಂದೆ ಸೂಚಿಸಿರುವ ಹುದ್ದೆಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸ್ಥಳ ನಿಯುಕ್ತಿಗೊಳಿಸಿ
| ಕ್ರ. ಸಂ. | ಅಧಿಕಾರಿಯ ಹೆಸರು (ಶ್ರೀ/ಶ್ರೀಮತಿ) | ಕೆ.ಸಿ.ಎಸ್.ಆರ್.ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿರಿಸಿ ನಿಯುಕ್ತಿಗೊಳಿಸಲಾದ ಸ್ಥಳ | ವ iಾರ್ಪಡಿಸಲಾದ ಸ್ಥಳ |
| 1 | ಗಣೇಶ್ ಕೆ.ಎಲ್. | ಡಿ.ಸಿ.ಆರ್.ಬಿ., ಉತ್ತರ ಕನ್ನಡ ಜಿಲ್ಲೆ | ಆಂತರಿಕ ಭ ದ್ರತಾ ಇಲಾಖೆ, ಮಂಗಳೂರು |
| 2 | ಬಾಲಕೃಷ್ಣ ಸಿ. | ರಾಜ್ಯ ಗುಪ ವಾರ್ತೆ ಘಟಕ ್ತ | ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) |
| 3 | ವಿಜಯಪ್ರಸಾದ್ | ರಾಜ್ಯ ಗುಪ ವಾರ್ತೆ, ಮಂಗಳೂರು ್ತ | ಡಿ.ಎಸ್.ಪಿ., ಲೋಕಾಯುಕ್ತ, ಬೆಂಗಳೂರು |
| 4 | ಪರಶುರಾಮಪ್ಪ ಹೆಚ್. | ರಾಜ್ಯ ಗುಪ ವಾರ್ತೆ, ಬೆಂಗಳೂರು ್ತ | ಎ.ಸಿ.ಬಿ. ಬೆಂಗಳೂರು |
| 5 | ಆನಂದ ಸಿ.ಎಸ್. | ಕೆ.ಎಲ್.ಎ., ಬೆಂಗಳೂರು | ಸಿ.ಐ.ಡಿ. ಬೆಂಗಳೂರು |
| 6 | ಉಮಾಶಂಕರ್ | ರಾಜ್ಯ ಗುಪ ವಾರ್ತೆ, ಬೆಂಗಳೂರು ್ತ | ಸಿ.ಐ.ಡಿ. ಬೆಂಗಳೂರು |
PR-1267
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ವಿ. ಸುಶೀಲ
ಸರ್ಕಾರದ ಅಧೀನ ಕಾರ್ಯದರ್ಶಿ,
ಒಳಾಡಳಿತ ಇಲಾಖೆ. (ಪೊಲೀಸ್ ಸೇವೆಗಳು-ಎ)518 ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ 19, 2019 ಭಾಗ 2
ಒಳಾಡಳಿತ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಒಇ 48 ಪಿಇಜಿ(ii) 2019 (ಭಾಗ-1), ಬೆಂಗಳೂರು, ದಿನಾಂಕ : 23-07-2019
ಸರ್ಕಾರದ ಅಧಿಸೂಚನೆ ಸಂಖ್ಯೆ : ಒಇ 60 ಪಿಇಜಿ 2019, ದಿನಾಂಕ : 17-07-2019ರಲ್ಲಿ ಈ ಕೆಳಕಂಡ ಅಧಿಕಾರಿಗೆ ಡಿವೈ.ಎಸ್.ಪಿ. (ಸಿವಿಲ್) (ಹೈ-ಕ) ವೃಂದದಲ್ಲಿ ಕೆ.ಸಿ.ಎಸ್.ಆರ್. ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿರಿಸಿ, ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿರುವುದನ್ನು ಮಾರ್ಪಡಿಸಿ, ಅವರ ಹೆಸರಿನ
| ಕ್ರ. ಸಂ. | ಅಧಿಕಾರಿಯ ಹೆಸರು (ಶ್ರೀ/ಶ್ರೀಮತಿ) | ಕೆ.ಸಿ.ಎಸ್.ಆರ್.ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿರಿಸಿ ನಿಯುಕ್ತಿಗೊಳಿಸಲಾದ ಸ್ಥಳ | ವ iಾರ್ಪಡಿಸಲಾದ ಸ್ಥಳ |
| 1 | ಸುರೇಶ್ ರೆಡ್ಡಿ ಎಂ.ಎಸ್. | ರಾಜ್ಯ ಗುಪ ವಾರ್ತೆ, ಬೆಂಗಳೂರು ್ತ | ಡಿ.ಸಿ.ಆರ್.ಇ., ಬಾಗಲಕೋಟೆ |
PR-1268
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ವಿ. ಸುಶೀಲ
ಸರ್ಕಾರದ ಅಧೀನ ಕಾರ್ಯದರ್ಶಿ,
ಒಳಾಡಳಿತ ಇಲಾಖೆ. (ಪೊಲೀಸ್ ಸೇವೆಗಳು-ಎ)
ಕನ್ನಡ, ಸಂಸ್ಕøತಿ ಹಾಗೂ ವಾರ್ತಾ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಕಸಂವಾ : 05 :ವಾಪ್ರಸಿ : 2016 (ಭಾ-1), ಬೆಂಗಳೂರು, ದಿನಾಂಕ : 15-07-2019
ಇದೇ ಕ್ರಮಾಂಕದ ದಿನಾಂಕ : 27-05-2019ರಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರ ಹುದ್ದೆಯಿಂದ ಹಿರಿಯ ಸಹಾಯಕ ನಿರ್ದೇಶಕರ ಹುದ್ದೆಗೆ ಮುಂಬಡ್ತಿ ನೀಡಿ ಈ ಕೆಳಕಂಡ ಅಧಿಕಾರಿಗಳಿಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.
| ಕ್ರ. ಸಂ. | ಅಧಿಕಾರಿಗಳ ಹೆಸರು | ಸ್ಥಳ ನಿಯುಕ್ತಿ |
| 1 | ಶ್ರೀ ಹಮೀದ್ ಖಾನ್ | ಉಪ ನಿರ್ದೇಶಕರ ಕಛೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮೈಸೂರು. |
| 2 | ಶ್ರೀ ಕೆ.ಬಿ. ಕಿರಣ್ ಸಿಂಗ್ | ಕನ್ನಡ ಮತ್ತು ಸಂಸ್ಕøತಿ ಇಲಾಖೆಯಲ್ಲಿ ಖಾಲಿ ಇರುವ ಕಾರ್ಯದರ್ಶಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಇಲ್ಲಿಗೆ ನಿಯೋಜನೆಯ ಮೇರೆಗೆ ನೇಮಿಸಲು ಶ್ರೀಯುತರ ಸೇವೆಯನ್ನು ಕನ್ನಡ, ಸಂಸ್ಕøತಿ ಇಲಾಖೆಯ ವಶಕ್ಕೆ ನೀಡಿದೆ. |
| 3 | ಶ್ರೀ ರವಿರಾಜ್ ಹೆಚ್.ಜಿ. | ಹಿರಿಯ ಸಹಾಯಕ ನಿರ್ದೇಶಕರ ಕಛೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ರಾಯಚೂರು. |
| 4 | ಶ್ರೀ ಖಾದರ್ ಷಾ ಬಿ.ಎ. | ಹಿರಿಯ ಸಹಾಯಕ ನಿರ್ದೇಶಕರ ಕಛೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಂಗಳೂರು. |
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ PR-1269
ಕೆ.ಎನ್. ವನಜ
ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರ),
ಕನ್ನಡ, ಸಂಸ್ಕøತಿ ಹಾಗೂ ವಾರ್ತಾ ಇಲಾಖೆ.
(ವಾರ್ತಾ ಶಾಖೆ)ಭಾಗ 2 ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ 19, 2019 519
ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ವೈಎಸ್‌ಡಿ 80 ಇವೈಡಬ್ಲ್ಯೂ 2019, ಬೆಂಗಳೂರು, ದಿನಾಂಕ : 22-07-2019
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರ ಹುದ್ದೆಯ ಕಾರ್ಯಭಾರ ವಹಿಸಿಕೊಂಡಿರುವ ಶ್ರೀ ಪೆದ್ದಪ್ಪಯ್ಯ ಆರ್.ಎಸ್. ಭಾ.ಅ.ಸೇ.
ರವರನ್ನು ಸರ್ಕಾರಿ ವೈಮಾನಿಕ ತರಬೇತಿ ಶಾಲೆಯ ನಿರ್ದೇಶಕರ ಹುದ್ದೆಯಲ್ಲಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಹೆಚ್ಚುವರಿ ಪ್ರಭಾರದಲ್ಲಿರಿಸಿ ಆದೇಶಿಸಿದೆ.
PR-1270
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC-50
ಟಿ. ಮಂಜುನಾಥ
ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರ),
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ.
HIGH COURT OF KARNATAKA
NOTIFICATION
No.GOB(I) 1/2019, BENGALURU, DATED : 8-08-2019.
Smt. Prabhavati Mrityunjay Hiremath, Prl. District and Sessions Judge, Shivamogga, is transferred and proposed for appointment as District Judge, OOD, Director, Karnataka Judicial Academy, Bengaluru (Vacant Post), in the interest of public service, to take effect immediately.
BY ORDER HON'BLE THE CHIEF JUSTICE PR-1390
V.SRISHANANDA
REGISTRAR GENERAL
HIGH COURT OF KARNATAKA
NOTIFICATION
No.GOB(I) 1/2019, BENGALURU, DATED: 8-08-2019.
The Presiding Officer of the court of I Addl. District and Sessions Judge, Kalaburagi is concurrently appointed as the Presiding Officer of the court of Prl. District and Sessions Judge, Kalaburagi (vacant court), with immediate effect and until further orders.
BY ORDER OF THE HIGH COURT PR-1391
V.SRISHANANDA
REGISTRAR GENERAL
HIGH COURT OF KARNATAKA
NOTIFICATION
No.GOB(I) 2/2019, BENGALURU, DATED: 2nd AUGUST, 2019.
In exercise of the powers conferred under Section 11(3) of the Code of Criminal Procedure, 1973, the High Court of Karnataka hereby confers the powers of Judicial Magistrate First Class on the Addl. Senior Civil Judge, Gadag and III Addl. Civil Judge, Gadag, with immediate effect and until further orders.
BY ORDER OF THE HIGH COURT PR-1392
V.SRISHANANDA
REGISTRAR GENERAL
HIGH COURT OF KARNATAKA
NOTIFICATION
No. GOB(I) 2/2019, BENGALURU, DATED: 05-08-2019.
The Presiding Officer of the court of Prl. Senior Civil Judge and CJM., Ramanagara, is concurrently appointed as the Presiding Officer of the court of Senior Civil Judge and JMFC., Kanakapura (vacant court) with immediate effect and until further orders.
BY ORDER OF THE HIGH COURT PR-1393
V.SRISHANANDA
REGISTRAR GENERAL520 ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ 19, 2019 ಭಾಗ 2 HIGH COURT OF KARNATAKA
NOTIFICATION
No.GOB(I) 3/2019, BENGALURU, DATED: 05-08-2019.
The following transfer and postings of Judicial Officers in the cadre of Civil Judges, are ordered in the interest of public service,
| Sl.No. | Name of the Officer | Present Place | Place to which posted |
| 1 | Sri.Shivanand Laxman Anchi | Prl. Civil Judge and JMFC, Virajpet, Kodagu-Madikeri District. | Civil Judge and JMFC, Bhalki, Bidar District. (Vice Sri. Prashanth Badawadagi – transferred) |
| 2 | Sri.Prashanth Badawadagi | Civil Judge and JMFC, Bhalki, Bidar District. | Addl. Civil Judge and JMFC, Bhalki, Bidar District. (Newly created court – vide G.O. No.LAW 81 LCE 2018, dated 31.12.2018) |
| 3 | Smt.Trupti Dharane | IV Addl. Civil Judge and JMFC, Maddur, Mandya District. | II Addl. Civil Judge and JMFC, Hosapete, Ballari District. (Vacant Court) |
| 4 | Sri.Konappa N.V. | Addl. Civil Judge and JMFC, Virajpet, Kodagu-Madikeri District. | Prl. Civil Judge and JMFC, Virajpet, Kodagu-Madikeri District. (Vice Sri. Shivanand Laxman Anchi – transferred) |
| 5 | Smt.C.Mahalakshmi | Civil Judge, OOD, Leave Reserve, High Court of Karnataka, Bengaluru. | Addl. Civil Judge and JMFC, Virajpet, Kodagu-Madikeri District. (Vice Sri. Konappa N.V. – transferred) |
PR-1394
V. SRISHANANDA
REGISTRAR GENERAL
HIGH COURT OF KARNATAKA
NOTIFICATION
No. GOB (I) 29/2014, BENGALURU, DATED: 05.08.2019.
The High Court of Karnataka hereby declares that the following Civil Judges appointed vide Government Notification No. LAW 378 LAC 2013 dated 18.03.2014, and assumed charge as such on 09.04.2014, have satisfactorily completed the period of probation on the afternoon of 08.04.2016.
| Sl.No. | Name and present place of working of the Officer |
| 1. | Sri. Ananda K.M., Prl. Civil Judge & JMFC, Belthangady. |
| 2. | Sri. Syed Arfath Ibrahim M., Prl. Civil Judge & JMFC, Sagar. |
| 3. | Smt. Manjula.D, OOD, Civil Judge, Deputy Registrar, City Civil Court, Bengaluru City. |
| 4. | Sri. Manjunatha M.S., Addl. Civil Judge & JMFC, Udupi. |
BY ORDER OF THE HIGH COURT PR-1395
V. SRISHANANDA
REGISTRAR GENERALಭಾಗ 2 ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ 19, 2019 521 HIGH COURT OF KARNATAKA
NOTIFICATION
GOB(I) 22/2019, BENGALURU, DATED: 03-08-2019.
In pursuance of Rule 118-A (1) of K.C.S.Rs. sanction is hereby accorded for payment of cash equivalent of leave salary for Earned Leave, subject to maximum of 300 days, at the credit of the following District Judges who retired from judicial service with effect from the afternoon of 30.06.2019 on attaining the age of superannuation. It is certified as per Rule 118(A) (4) of K.C.S.Rs that no Departmental Enquiry was pending against the said Officers as on that date.
1. Sri Ravi.N.M
2. Sri B.Narayanappa
3. Sri Donekallu Veeranna
They shall be paid the pay and allowances admissible for the period of Earned Leave at their credit as per Rules, after the receipt of endorsement from the Accountant General (A&E), Karnataka, Bengaluru.
BY ORDER OF HON'BLE THE CHIEF JUSTICE, PR-1396
V. SRISHANANDA
REGISTRAR GENERAL
HIGH COURT OF KARNATAKA
NOTIFICATION
No. GOB(I) 257/2006, BENGALURU, DATED: 03-08-2019.
In exercise of the powers conferred by sub-section (1) of Section 13 of the Code of Criminal Procedure, 1973 (Central Act 2 of 1974), the High Court of Karnataka hereby confers the powers of Judicial Magistrate of the Second Class on Shri. Ukesh Kumar, IAS Probationer of 2018 and appoints him as Special Judicial Magistrate under sub-section (2) of Section 13 of the said Code during his training period at Raichur from 29.08.2019 to 11.09.2019, for trial of cases to be transferred to him by the Prl. District and Sessions Judge, Raichur.
BY ORDER OF HON'BLE THE CHIEF JUSTICE, PR-1397
V. SRISHANANDA
REGISTRAR GENERAL
HIGH COURT OF KARNATAKA
NOTIFICATION
No. GOB(I) 257/2006, BENGALURU, DATED: 03-08-2019.
In exercise of the powers conferred by sub-section (1) of Section 13 of the Code of Criminal Procedure, 1973 (Central Act 2 of 1974), the High Court of Karnataka hereby confers the powers of Judicial Magistrate of the Second Class on Shri.Ishwar Kumar Kandoo, IAS Probationer of 2018 and appoints him as Special Judicial Magistrate under sub-section (2) of Section 13 of the said Code during his training period at Ballari from 26.08.2019 to 23.03.2020, for trial of cases to be transferred to him by the Prl. District and Sessions Judge, Ballari.
BY ORDER OF HON'BLE THE CHIEF JUSTICE, PR-1398
V. SRISHANANDA
REGISTRAR GENERAL
HIGH COURT OF KARNATAKA
NOTIFICATION
No. GOB(I) 257/2006, BENGALURU, DATED: 06-09-2019.
In exercise of the powers conferred by sub-section (1) of Section 13 of the Code of Criminal Procedure, 1973 (Central Act 2 of 1974), the High Court of Karnataka hereby confers the powers of Judicial Magistrate of the Second Class on Kum.Garima Panwar, IAS Probationer (2017 Batch) and appoints her as Special Judicial Magistrate under sub-section (2) of Section 13 of the said Code during her training period at Bagalkot from 10.07.2019 to 23.03.2020, for trial of cases to be transferred to her by the Prl. District and Sessions Judge,Bagalkot.
BY ORDER OF HON'BLE THE CHIEF JUSTICE, PR-1399
V. SRISHANANDA
REGISTRAR GENERAL
HIGH COURT OF KARNATAKA
NOTIFICATION
No.GOB(I) 2/2019, BENGALURU, DATED: 08-08-2019.
The Presiding Officers of the Courts mentioned at Column No.1 below, are concurrently appointed as the Presiding Officers of the Courts mentioned at Column No.2, with immediate effect and until further orders:-
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
522 ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ 19, 2019 ಭಾಗ 2| Designation of the Presiding Officer | Name of the Courts to which concurrent appointment is made |
| (1) | (2) |
| Prl. Senior Civil Judge and JMFC., Hosapete | Senior Civil Judge and JMFC, Kudligi. (On Civil Side) (With a direction to itinerate for two days in a week i.e., on every working Friday and Saturday) |
| Civil Judge and JMFC., Kudligi | Senior Civil Judge and JMFC., Kudligi. (On Criminal side) |
BY ORDER OF THE HIGH COURT PR-1400
V. SRISHANANDA
REGISTRAR GENERAL
HIGH COURT OF KARNATAKA
NOTIFICATION
No.LCA-II 360/ 2017, BENGALURU, DATED: 14-08-2019.
Upon Considering the declaration regarding the date of birth furnished by the Software Technicians and the date of birth recorded in the respective SSLC Certificates produced by them, the High Court of Karnataka, in exercise of the powers conferred under Sub-section 2 of section 3 of Karnataka State Servants Determination of Age Act, 1974, hereby accepts the date of birth of the following
| Sl. No. | Name of the Software Technicians Smt/Sri. | Present place of work | Date of Birth |
| 1 | Sunil N | Chikkamagaluru | 08-10-1991 |
| 2 | Jaya Priya P J | Kolar | 31-03-1993 |
| 3 | Sanjana S | Leave Reserve | 13-06-1993 |
| 4 | Arun Dumarki | Belagavi | 23-06-1984 |
| 5 | Jeer Shivakumara | Gadag | 06-07-1990 |
| 6 | Venkatesh K | Yadgiri | 15-04-1981 |
| 7 | Arun Kumar | U.K., Karwar | 03-02-1986 |
| 8 | Arathi T | Chikkaballapur | 02-01-1994 |
| 9 | Monika | Leave Reserve | 03-12-1987 |
BY ORDER OF HON'BLE THE CHIEF JUSTICE, PR-1401
V. SRISHANANDA
REGISTRAR GENERAL
OFFICE OF THE CITY CIVIL COURT, BENGALURU
NOTIFICATION
No.ADM-I (E) 1774/ 2019, DATED: 02-08-2019.
Sri Maregowda, Retd. Asst. Registrar, City Civil Court, Bengaluru, is granted cash equivalent of leave salary for earned leave not exceeding 300 days at his credit on the date of his retirement i.e., w.e.f. 31-07-2019 in accordance with Rule 118-A of K.C.S.Rs. Further, it is certified that there are no departmental enquiries/ criminal proceedings are pending against Sri Maregowda, Retd. Asst. Registrar of this Court, who has retired from Service on attaining the age of superannuation on the afternoon of 31-07-2019.
He shall be paid pay and allowances admissible for the period of earned leave at his credit as per rules.
BY ORDER OF THE PRL,.CITY CIVIL & SESSIONS JUDGE, PR-1402
REGISTRAR
CITY CIVIL COURT
BENGALURU
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.