Servants of Knowledge
Karnataka Gazette · Government of Karnataka

Karnataka Gazette, Part Part-6, 19 September 2019

Published 19 September 2019

Part
Part-6
Identifier
in.gazette.karnataka_new.2019-09-19.Part-6
Languages
English, Kannada
Published at
Original source ↗

click here for IIIF manifest

ಬೆಂಗಳೂರು, ಗುರುವಾರ, ಸೆಪ್ಟೆಂಬರ್ 1 9 Bengaluru, Thursday, September 19

ಶಕ ವರ್ಷ 1 9 4 1 ) ಸೆಪ್ಟೆಂಬರ್ 1 9 , 2 0 1 9 (ಭಾದ್ರಪದ 2 8 , ಶಕ ವರ್ಷ 1 9 4 1 ) Shaka Varsha 1941) September 19, 2019 (Bhadrapada 28, Shaka Varsha 1941)

ಸಂಪುಟ 1 5 4 Volume 154

ಸಂಚಿಕೆ 38 Issue 38

ಭಾಗ 6

ಬೆಂಗಳೂರು ವಿಭಾಗಕ್ಕೆ ಮತ್ತು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ವಿಭಾಗಕ್ಕೆ ಮತ್ತು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ವಿಭಾಗಕ್ಕೆ ಮತ್ತು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಸ್ಥಳೀಯವಾಗಿ ಅನ್ವಯವಾಗುವ ಅಧಿಸೂಚನೆಗಳು ಮತ್ತು ಆದೇಶಗಳು ಸ್ಥಳೀಯವಾಗಿ ಅನ್ವಯವಾಗುವ

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 59 ಭೂಸ್ವಾಚ 2018

ಕಂಇ 59 ಭೂಸ್ವಾಚ 2018, ಬೆಂಗಳೂರು, ದಿನಾಂಕ: 19.08.2019

ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲ್ಲೂಕಿನ ಮಾಡದಕೆರೆ ಹೋಬಳಿ, ನಾಕೀಕೆರೆ ಗ್ರಾಮದಲ್ಲಿ ಸರ್ವೆ ನಂ. 34, 35, 33, 64 ಹಾಗೂ ಇನ್ನಿತರೆ ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲ್ಲೂಕಿನ ಮಾಡದಕೆರೆ ಹೋಬಳಿ, ನಾಕೀಕೆರೆ ಗ್ರಾಮದಲ್ಲಿ ಸರ್ವೆ ನಂ. 34, 35, 33, 64 ಹಾಗೂ ಇನ್ನಿತರೆ ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲ್ಲೂಕಿನ ಮಾಡದಕೆರೆ ಹೋಬಳಿ, ನಾಕೀಕೆರೆ ಗ್ರಾಮದಲ್ಲಿ ಸರ್ವೆ ನಂ. 34, 35, 33, 64 ಹಾಗೂ ಇನ್ನಿತರೆ 01 ಎಕರೆ ಜಮೀನನ್ನು ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ಶಾಖಾ ಕಾಲುವೆ ಒಟ್ಟು 56 ಸರ್ವೆ ನಂಬರ್‌ಗಳಲ್ಲಿನ ಒಟ್ಟು ವಿಸ್ತೀರ್ಣ 49-01 ಎಕರೆ ಜಮೀನನ್ನು ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ಶಾಖಾ ಕಾಲುವೆ ಒಟ್ಟು 56 ಸರ್ವೆ ನಂಬರ್‌ಗಳಲ್ಲಿನ ಒಟ್ಟು ವಿಸ್ತೀರ್ಣ 49 "ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್ ನಿರ್ಮಾಣ ನಿರ್ಮಾಣಕ್ಕಾಗಿ ಭೂಸ್ವಾಧೀನಪಡಿಸಿಕೊಳ್ಳಲು "ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್ ನಿರ್ಮಾಣ "ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಪ್ರಕರಣದಲ್ಲಿ 19(1)ರಡಿ ಅಂತಿಮ ಅಧಿಸೂಚನೆ ಹೊರಡಿಸಲು "ರ ಕಲಂ 19(7)ರಡಿ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಈ ಪ್ರಕರಣದಲ್ಲಿ 19(1)ರಡಿ ಅಂತಿಮ ಅಧಿಸೂಚನೆ ಹೊರಡಿಸಲು ಕಾಯ್ದೆ-2013"ರ ಕಲಂ 19(7)ರಡಿ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ದಿನಾಂಕ: 30.07.2019 ರಿಂದ 29.11.2019 ರವರೆಗೆ ಅಂದರೆ ಒಟ್ಟು 04 ತಿಂಗಳ ಕಾಲಾವಕಾಶ ವಿಸ್ತರಿಸಿ ಆದೇಶಿಸಿದೆ.

ನಾಂಕ: 30.07.2019 ರಿಂದ 29.11.2019 ರವರೆಗೆ ಅಂದರೆ ಒಟ್ಟು 04 ತಿಂಗಳ ಕಾಲಾವಕಾಶ ವಿಸ್ತರಿಸಿ ಆದೇಶಿಸಿದೆ.

PR - 150

ಮತ್ತು ಅವರ ಹೆಸರಿನಲ್ಲಿ,

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ಉಮಾದೇವಿ. ಆರ್

SC - 40

ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ (ಭೂಸ್ವಾಧೀನ-

-2)

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 74 ಭೂಸ್ವಾತು

74 ಭೂಸ್ವಾತು 2018, ಬೆಂಗಳೂರು, ದಿನಾಂಕ: 19.08.2019

ತುಮಕೂರು ಜಿಲ್ಲೆ, ಕೊರಟಗೆರೆ ತಾಲ್ಲೂಕು, ಕಸಬಾ ಹೋಬಳಿ, ಕಲ್ಕೆರೆ ಗ್ರಾಮದ ಸರ್ವೆ ನಂ. 59/1, 61/3, 61/2, 61 ಹಾಗೂ ಇನ್ನಿತರೆ ಒಟ್ಟು ತುಮಕೂರು ಜಿಲ್ಲೆ, ಕೊರಟಗೆರೆ ತಾಲ್ಲೂಕು, ಕಸಬಾ ಹೋಬಳಿ, ಕಲ್ಕೆರೆ ಗ್ರಾಮದ ಸರ್ವೆ ನಂ. 59/1, 61/3, 61/2, 61 ಹಾಗೂ ಇನ್ನಿತರೆ ಒಟ್ಟು ತುಮಕೂರು ಜಿಲ್ಲೆ, ಕೊರಟಗೆರೆ ತಾಲ್ಲೂಕು, ಕಸಬಾ ಹೋಬಳಿ, ಕಲ್ಕೆರೆ ಗ್ರಾಮದ ಸರ್ವೆ ನಂ. 59/1, 61/3, 61/2, 61 ಹಾಗೂ ಇನ್ನಿತರೆ ಒಟ್ಟು ರಾಯದುರ್ಗ ರೈಲ್ವೆ ಯೋಜನೆಗಾಗಿ ಭೂಸ್ವಾಧೀನಪಡಿಸಿಕೊಳ್ಳಲು 22 ಎಕರೆ ಜಮೀನನ್ನು ತುಮಕೂರು-ರಾಯದುರ್ಗ ರೈಲ್ವೆ ಯೋಜನೆಗಾಗಿ ಭೂಸ್ವಾಧೀನಪಡಿಸಿಕೊಳ್ಳಲು 14 ಸರ್ವೆ ನಂಬರ್‌ಗಳಲ್ಲಿನ ಒಟ್ಟು ವಿಸ್ತೀರ್ಣ 08-22 ಎಕರೆ ಜಮೀನನ್ನು ತುಮಕೂರು ೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾಯ್ದೆ-2013"ರ ಕಲಂ 19(7)ರಡಿ ಸರ್ಕಾರಕ್ಕೆ ರ ಕಲಂ 19(7)ರಡಿ ಸರ್ಕಾರಕ್ಕೆ "ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾಯ್ದೆ ಈ ಪ್ರಕರಣದಲ್ಲಿ 19(1)ರಡಿ ಅಂತಿಮ ಅಧಿಸೂಚನೆ ಹೊರಡಿಸಲು ದಿನಾಂಕ: 24.04.2019 ರಿಂದ 23.10.2019 ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಈ ಪ್ರಕರಣದಲ್ಲಿ 19(1)ರಡಿ ಅಂತಿಮ ಅಧಿಸೂಚನೆ ಹೊರಡಿಸಲು ದಿನಾಂಕ: 24.04.2019 ರಿಂದ ಈ ಪ್ರಕರಣದಲ್ಲಿ 19(1)ರಡಿ ಅಂತಿಮ ಅಧಿಸೂಚನೆ ಹೊರಡಿಸಲು ದಿನಾಂಕ: 24.04.2019 ರಿಂದ ರವರೆಗೆ ಅಂದರೆ ಒಟ್ಟು 06 ತಿಂಗಳ ಕಾಲಾವಕಾಶ ವಿಸ್ತರಿಸಿ ಆದೇಶಿಸಿದೆ. ರವರೆಗೆ ಅಂದರೆ ಒಟ್ಟು 06 ತಿಂಗಳ ಕಾಲಾವಕಾಶ ವಿಸ್ತರಿಸಿ ಆದೇಶಿಸಿದೆ.

PR - 151

ಮತ್ತು ಅವರ ಹೆಸರಿನಲ್ಲಿ,

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ಉಮಾದೇವಿ. ಆರ್

ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ (ಭೂಸ್ವಾಧೀನ-

-2)

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 58 ಭೂಸ್ವಾಚ

58 ಭೂಸ್ವಾಚ 2018, ಬೆಂಗಳೂರು, ದಿನಾಂಕ: 19.08.2019

ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲ್ಲೂಕಿನ ಕಸಬಾ ಹೋಬಳಿ, ಚಿಕ್ಕಯಗಟಿ ಗ್ರಾಮದ ಸರ್ವೆ ನಂ. 30/1, 32/1 ಹಾಗೂ ಇನ್ನಿತರೆ ಒಟ್ಟು 12 ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲ್ಲೂಕಿನ ಕಸಬಾ ಹೋಬಳಿ, ಚಿಕ್ಕಯಗಟಿ ಗ್ರಾಮದ ಸರ್ವೆ ನಂ. 30/1, 32/1 ಹಾಗೂ ಇನ್ನಿತರೆ ಒಟ್ಟು 12 ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲ್ಲೂಕಿನ ಕಸಬಾ ಹೋಬಳಿ, ಚಿಕ್ಕಯಗಟಿ ಗ್ರಾಮದ ಸರ್ವೆ ನಂ. 30/1, 32/1 ಹಾಗೂ ಇನ್ನಿತರೆ ಒಟ್ಟು 12 ಸರ್ವೆ ನಂಬರ್‌ಗಳಲ್ಲಿನ ಒಟ್ಟು ವಿಸ್ತೀರ್ಣ 7-24 ಎಕರೆ ಜಮೀನನ್ನು ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ಶಾಖಾ ಕಾಲುವೆ ನಿರ್ಮಾಣಕ್ಕಾಗಿ 24 ಎಕರೆ ಜಮೀನನ್ನು ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ಶಾಖಾ ಕಾಲುವೆ ನಿರ್ಮಾಣಕ್ಕಾಗಿ 24 ಎಕರೆ ಜಮೀನನ್ನು ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ಶಾಖಾ ಕಾಲುವೆ ನಿರ್ಮಾಣಕ್ಕಾಗಿ "ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾಯ್ದೆ-2013"ರ "ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾಯ್ದೆ ಭೂಸ್ವಾಧೀನಪಡಿಸಿಕೊಳ್ಳಲು "ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾಯ್ದೆ

(6 33) 6 34 ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ 1 9 , 2 0 1 9 ಭಾಗ 6 ಕಲಂ 19(7)ರಡಿ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಈ ಪ್ರಕರಣದಲ್ಲಿ 19(1)ರಡಿ ಅಂತಿಮ ಅಧಿಸೂಚನೆ ಹೊರಡಿಸಲು ದಿನಾಂಕ: 26.07.2019 ರಿಂದ 25.11.2019 ರವರೆಗೆ ಅಂದರೆ ಒಟ್ಟು 04 ತಿಂಗಳ ಕಾಲಾವಕಾಶ ವಿಸ್ತರಿಸಿ ಆದೇಶಿಸಿದೆ. PR - 152

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ಉಮಾದೇವಿ. ಆರ್

SC - 40

ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ (ಭೂಸ್ವಾಧೀನ-2)

ಕಂದಾಯ ಸಚಿವಾಲಯ ಅಧಿಸೂಚನೆ ಸಂಖ್ಯೆ: ಕಂಇ 77 ಭೂಸ್ವಾತು 2018, ಬೆಂಗಳೂರು, ದಿನಾಂಕ: 19.08.2019

ತುಮಕೂರು ಜಿಲ್ಲೆ, ಕೊರಟಗೆರೆ ತಾಲ್ಲೂಕು, ಚನ್ನರಾಯನದುರ್ಗ ಹೋಬಳಿ, ಬಳೇವೀರನಹಳ್ಳಿ ಗ್ರಾಮದ ಸರ್ವೆ ನಂ. 1/2ಬಿ4, 1/2ಬಿ5, 4/1 ಹಾಗೂ ಇನ್ನಿತರೆ ಒಟ್ಟು 40 ಸರ್ವೆ ನಂಬರ್‌ಗಳಲ್ಲಿನ ಒಟ್ಟು ವಿಸ್ತೀರ್ಣ 12-04 1/2 ಎಕರೆ ಜಮೀನನ್ನು ತುಮಕೂರು-ರಾಯದುರ್ಗ ರೈಲ್ವೆ ಯೋಜನೆಗಾಗಿ ಭೂಸ್ವಾಧೀನಪಡಿಸಿಕೊಳ್ಳಲು "ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾಯ್ದೆ-2013"ರ ಕಲಂ 19(7)ರಡಿ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಈ ಪ್ರಕರಣದಲ್ಲಿ 19(1)ರಡಿ ಅಂತಿಮ ಅಧಿಸೂಚನೆ ಹೊರಡಿಸಲು ದಿನಾಂಕ: 26.04.2019 ರಿಂದ 25.04.2020 ರವರೆಗೆ ಅಂದರೆ ಒಟ್ಟು ಒಂದು ವರ್ಷದವರೆಗೆ ಕಾಲಾವಕಾಶ ವಿಸ್ತರಿಸಿ ಆದೇಶಿಸಿದೆ.

PR - 153

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಉಮಾದೇವಿ. ಆರ್

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ಭೂಸ್ವಾಧೀನ-2)

ಕಂದಾಯ ಸಚಿವಾಲಯ ಅಧಿಸೂಚನೆ ಸಂಖ್ಯೆ: ಕಂಇ 69 ಭೂಸ್ವಾತು 2018, ಬೆಂಗಳೂರು, ದಿನಾಂಕ: 28.08.2019.

ತುಮಕೂರು ಜಿಲ್ಲೆ, ಕೊರಟಗೆರೆ ತಾಲ್ಲೂಕು, ಚನ್ನರಾಯನದುರ್ಗ ಹೋಬಳಿ, ನವಿಲುಕುರಿಕೆ ಗ್ರಾಮದ ಸರ್ವೆ ನಂ. 37/2, 37/3, 37/9, ಹಾಗೂ ಇನ್ನಿತರೆ ಒಟ್ಟು 51 ಸರ್ವೆ ನಂಬರ್‌ಗಳಲ್ಲಿನ ಒಟ್ಟು ವಿಸ್ತೀರ್ಣ 10-30 3/4 ಎಕರೆ ಜಮೀನನ್ನು ತುಮಕೂರು-ರಾಯದುರ್ಗ ರೈಲ್ವೆ ಯೋಜನೆಗಾಗಿ ಭೂಸ್ವಾಧೀನಪಡಿಸಿಕೊಳ್ಳಲು "ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾಯ್ದೆ-2013"ರ ಕಲಂ 19(7)ರಡಿ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಈ ಪ್ರಕರಣದಲ್ಲಿ 19(1)ರಡಿ ಅಂತಿಮ ಅಧಿಸೂಚನೆ ಹೊರಡಿಸಲು ದಿನಾಂಕ: 26.04.2019 ರಿಂದ 25.10.2019 ರವರೆಗೆ ಕಾಲಾವಕಾಶ ವಿಸ್ತರಿಸಿ ಆದೇಶಿಸಿದೆ.

SC - 40

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ಉಮಾದೇವಿ. ಆರ್ ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ. (ಭೂಸ್ವಾಧೀನ-2)

ಕಂದಾಯ ಸಚಿವಾಲಯ ಅಧಿಸೂಚನೆ ಸಂಖ್ಯೆ: ಕಂಇ 68 ಭೂಸ್ವಾತು 2018, ಬೆಂಗಳೂರು, ದಿನಾಂಕ: 28.08.2019.

ತುಮಕೂರು ಜಿಲ್ಲೆ, ಕೊರಟಗೆರೆ ತಾಲ್ಲೂಕು, ಕಸಬಾ ಹೋಬಳಿ, ಕಂಬದಹಳ್ಳಿ ಗ್ರಾಮದ ಸರ್ವೆ ನಂ. 1/2ಎ, 1/3, 7/3, 7/4 ಹಾಗೂ ಇನ್ನಿತರೆ ಒಟ್ಟು 28 ಸರ್ವೆ ನಂಬರ್‌ಗಳಲ್ಲಿನ ಒಟ್ಟು ವಿಸ್ತೀರ್ಣ 10-23 ಎಕರೆ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳಲು "ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾಯ್ದೆ-2013"ರ ಕಲಂ 19(7)ರಡಿ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಈ ಪ್ರಕರಣದಲ್ಲಿ 19(1)ರಡಿ ಅಂತಿಮ ಅಧಿಸೂಚನೆ ಹೊರಡಿಸಲು ದಿನಾಂಕ: 27.04.2019 ರಿಂದ 27.10.2019 ರವರೆಗೆ ಕಾಲಾವಕಾಶ ವಿಸ್ತರಿಸಿ ಆದೇಶಿಸಿದೆ.

SC - 40

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ಉಮಾದೇವಿ. ಆರ್ ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ. (ಭೂಸ್ವಾಧೀನ-2)

ಕಂದಾಯ ಸಚಿವಾಲಯ ಅಧಿಸೂಚನೆ ಸಂಖ್ಯೆ: ಕಂಇ 78 ಭೂಸ್ವಾತು 2018, ಬೆಂಗಳೂರು, ದಿನಾಂಕ: 28.08.2019.

ತುಮಕೂರು ಜಿಲ್ಲೆ, ಕೊರಟಗೆರೆ ತಾಲ್ಲೂಕು, ಚನ್ನರಾಯನದುರ್ಗ ಹೋಬಳಿ, ಅಗ್ರಹಾರ ಗ್ರಾಮದ ಸರ್ವೆ ನಂ. 109/1, 109/2, 109/3, ಹಾಗೂ ಇನ್ನಿತರೆ ಒಟ್ಟು 17 ಸರ್ವೆ ನಂಬರ್‌ಗಳಲ್ಲಿನ ಒಟ್ಟು ವಿಸ್ತೀರ್ಣ 07-28 ಎಕರೆ ಜಮೀನನ್ನು ತುಮಕೂರು-ರಾಯದುರ್ಗ ರೈಲ್ವೆ ಯೋಜನೆಗಾಗಿ ಭೂಸ್ವಾಧೀನಪಡಿಸಿಕೊಳ್ಳಲು "ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸೂಕ್ತ ಪರಿಹಾರ ಹಕ್ಕು, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾಯ್ದೆ-2013"ರ ಕಲಂ 19(7)ರಡಿ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಈ ಪ್ರಕರಣದಲ್ಲಿ 19(1)ರಡಿ ಅಂತಿಮ ಅಧಿಸೂಚನೆ ಹೊರಡಿಸಲು ದಿನಾಂಕ: 26.04.2019 ರಿಂದ 25.04.2020 ರವರೆಗೆ ಕಾಲಾವಕಾಶ ವಿಸ್ತರಿಸಿ ಆದೇಶಿಸಿದೆ.

SC - 40

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ಉಮಾದೇವಿ. ಆರ್ ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ. (ಭೂಸ್ವಾಧೀನ-2)ಭಾಗ 6 ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ 19, 2019 635

ಜಿಲ್ಲ್ಲಾಧಿಕಾರಿಗಳ ಕಾರ್ಯಾಲಯ, ದಾವಣಗೆರೆ ಜಿಲ್ಲೆ, ದಾವಣಗೆರೆ

ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕ ಮತ್ತು ಸೂಕ್ತ ಪರಿಹಾರದ ಹಕ್ಕು, ಪುನರ್‌ವಸತಿ ಮತ್ತು ಪುನರನಿರ್ಮಾಣ ಕಾಯ್ದೆ 2013 ರ (ದಿನಾಂಕ:01-01-2014 ರಿಂದ ಜಾರಿಗೆ ತಂದ ಅಧಿಸೂಚನೆ ಪ್ರಕಾರ) ರೊಂದಿಗೆ

ಓದಲಾದ ಕಲಂ 11(1) ರಲ್ಲಿ ಮಾಡಿದ ಅಧಿಸೂಚನೆ.

ಸಂ:ಭೂಸ್ವಾ: 5(2) ಸಿ.ಆರ್:/66/2018-19, ದಿನಾಂಕ : 12-06-2019

ಈ ಕೆಳಗಿನ ಅನುಸೂಚಿಯಲ್ಲಿ ಕಾಣಿಸಿದ ಜಮೀನುಗಳು ಸಾರ್ವಜನಿಕ ಉದ್ದೇಶವಾಗಿರುವ ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆಯ ಕಾಮಗಾರಿಯು ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯ 121 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಬೇಕಾಗುವ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಸಾಸ್ವೇಹಳ್ಳಿ ಮತ್ತು ಮಾವಿನಕೋಟೆ ಗ್ರಾಮದ ಜಮೀನುಗಳು ಈ ಕೆಳಗಿನ ಅನುಸೂಚಿಯಲ್ಲಿ ಕಾಣಿಸಿದ ಜಮೀನುಗಳು ಈ ಮೇಲಿನಂತೆ ವಿವರಿಸಿದ ಸಾರ್ವಜನಿಕ ಉದ್ದೇಶಕ್ಕಾಗಿ ಭೂಸ್ವಾಧೀನ ಕುರಿತು ಬೇಕಾಗುವುದೆಂದು ಜಿಲ್ಲಾಧಿಕಾರಿಗಳು ದಾವಣಗೆರೆ ಇವರಿಗೆ ಕಂಡು ಬಂದಿದೆ.

ಈ ಮೂಲಕ ತಿಳಿಸುವುದೆನಂದರೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕ ಮತ್ತು ಸೂಕ್ತ ಪರಿಹಾರದ ಹಕ್ಕು, ಪುನರ್‌ವಸತಿ ಮತ್ತು ಪುನರ್‌ನಿರ್ಮಾಣ ಕಾಯ್ದೆ 2013 ರ (ದಿನಾಂಕ:01-01-2014 ರಿಂದ ಜಾರಿಗೆ ತಂದ ಅಧಿಸೂಚನೆ ಪ್ರಕಾರ) ಕಲಂ 11(1) ರ ಸೌಲಭ್ಯದ ಮೇರೆಗೆ (2013 ಕೇಂದ್ರದ 30ನೇ ಕಾಯ್ದೆ) ಸದರ ಕಾನೂನಿನ ಕಲಂ 12 ರ ಮೇರೆಗೆ ಪ್ರದತ್ತವಾದ ಅಧಿಕಾರ ಚಲಾಯಿಸುವಂತೆ ಜಿಲ್ಲಾಧಿಕಾರಿಗಳು ದಾವಣಗೆರೆ ರವರು ಈ ಮೂಲಕ ಕಾರ್ಯಪಾಲನೆ ಪ್ರಾಧಿಕಾರವನ್ನು ಉಪವಿಭಾಗಾಧಿಕಾರಿಗಳು ದಾವಣಗೆರೆ ಇವರಿಗೆ ನೀಡಲಾಗಿದೆ. ಹಾಗೂ ಕಲಂ 43ರ ಮೇರೆಗೆ ಪುನರವಸತಿ ಮತ್ತು ಪುನರನಿರ್ಮಾಣ ಅಧಿಕೃತ ಪ್ರಾಧಿಕಾರದ ಕಾರ್ಯಪಾಲನೆಯನ್ನು ಅಪರ ಜಿಲ್ಲಾಧಿಕಾರಿಗಳು ದಾವಣಗೆರೆ ಜಿಲ್ಲೆ ದಾವಣಗೆರೆ ರವರಿಗೆ ನೀಡಲಾಗಿದೆ

ಸರಕಾರದ ತಿದ್ದುಪಡಿ ಆದೇಶ ಸಂಖ್ಯೆ :ಕಂಇ:76:ಭೂ.ಸ್ವಾ.ವಿ:2014 ದಿನಾಂಕ 30-06-2014 ರನ್ವಯ ಕಲಂ.6(2)ರ ಅಡಿಯಲ್ಲಿ ನೀರಾವರಿ ಯೋಜನೆಗಳಿಗಾಗಿ ಭೂಸ್ವಾಧೀನ ಪಡಿಸುವಾಗ ಪರಿಸರದ ಮೇಲಿನ ಪರಿಣಾಮ ನಿರ್ಧರಣದ ಅಂಶ (Environmental Impact Assessment) ಪ್ರಕ್ರಿಯೆಯನ್ನು ಪೂರೈಸುತ್ತಿರುವುದರಿಂದ ಬೇರಾವುದೇ ಕಾಯ್ದೆಗಳಡಿಯಲ್ಲಿ ಮಾಡಬೇಕಾದಲ್ಲಿ ಸಾಮಾಜಿಕ ನಿರ್ಧರಣದ ಅಂಶ (Social Impact Assessment) ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆಗೆ ಅನ್ವಯಿಸುವುದಿಲ್ಲ ಎಂದು ಸೃಷ್ಟೀಕರಿಸಿದೆ.

2013 ಕಾಯ್ದೆ ಕಲಂ 15(1) ರ ಮೇರೆಗೆ ಆಸಕ್ತಿವುಳ್ಳವರು ತಮ್ಮ ತಂಟೆ-ತಕರಾರುಗಳನ್ನು ಈ ಅಧಿಸೂಚನೆ ಪ್ರಕಟಗೊಂಡ 60 ದಿನದೊಳಗೆ ಈ ಕಾರ್ಯಲಯಕ್ಕೆ ಅರ್ಜಿ ಸಲ್ಲಿಸಬೇಕು ನಂತರ ಬಂದ ಅರ್ಜಿಗಳನ್ನು ಯಾವುದೇ ಮುನ್ಸೂಚನೆ ನೀಡದೇ ವಿಲೇಯಕ್ಕೆ ಹಾಕಲಾಗುವದು.

ಈ ಜಮೀನು ಸ್ವಾಧೀನ ಕೆಲಸ ನಿರ್ವಹಿಸುವಲ್ಲಿ ಸರ್ಕಾರದಿಂದ ನೇಮಿಸಲ್ಪಟ್ಟ ಮೋಜಣಿದಾರರಿಗಾಗಲಿ ಅಥವಾ ಈ ಕೆಲಸ ಮಾಡುವವರಿಗೆ ಯಾರೂ ಅಡ್ಡಿ ಮಾಡಕೂಡದೆಂದು ಎಚ್ಚರಿಸಲಾಗಿದೆ. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸೂಕ್ತ ಪರಿಹಾರದ ಹಕ್ಕು, ಪುನರ್‌ವಸತಿ ಮತ್ತು ಪುನರ್‌ನಿರ್ಮಾಣ ಕಾಯ್ದೆ 2013 ರ ಕಾಯ್ದೆ ಕಲಂ 11(4) ರ ಮೇರೆಗೆ ಈ ಅಧಿಸೂಚನೆ ಪ್ರಕಟಗೊಂಡ ದಿನಾಂಕದಿಂದ ಸದರಿ ಸ್ವಾಧೀನಪಡಿಸಿಕೊಳ್ಳಲಿರುವ ಭೂಮಿಯನ್ನು ಒಪ್ಪಂದದ ಮೇರೆಗೆ ವಿಕ್ರಯಿಸುವ, ಭೋಗ್ಯಕ್ಕೆ ಅಡವಿಡುವ, ಅನುಭವಿಸುವ, ಬದಲಾಯಿಸುವ ಅಥವಾ ಇನ್ನಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ನಿರ್ಭಂದಿಸಿದೆ. ಅಂತಹ ಯಾವುದೇ ಕ್ರಯ ಅಥವಾ ಇನ್ನಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಐತೀರ್ಪು ರಚಿಸುವಾಗ ಗಣನೆಗೆ ತೆಗೆದುಕೊಳ್ಳದೇ ಅಂತಿಮವಾಗಿ ಸದರಿ ಕಾಯ್ದೆ ಅನ್ವಯ ಭೂಸ್ವಾಧೀನ ಪಡಿಸಿಕೊಳ್ಳಲಾಗುವದೆಂದು ಈ ಮೂಲಕ ತಿಳಿಯಪಡಿಸಲಾಗಿದೆ.

636 ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ 19, 2019 ಭಾಗ 6

ಅನುಸೂಚಿ

ಎಲ್ಎಕ್ಯೂ/ಎಸ್ಆರ್

ಜಿಲ್ಲೆ: ದಾವಣಗೆರೆ ತಾಲೂಕ: ಹೊನ್ನಾಳಿ ಹೋಬಳಿ: ಸಾಸ್ವೇಹಳ್ಳಿ - 1 ಗ್ರಾಮ:- ಸಾಸ್ವೇಹಳ್ಳಿ, ಮಾವಿನಕೋಟೆ ಮತ್ತು ಹಟ್ಟಿಹಾಳ್

ಕ್ರ. ಸಂ ಖಾತೆದಾರರ/ಅನುಭವದಾರರ ಹೆಸರು ಸರ್ವೆ ನಂಬರ್ ಜಮೀನಿನ ತರಹೆ ಚಕ್ಕುಬಂದಿ ಸ್ವಾಧೀನ ಪಡಿಸಿ ಕೊಳ್ಳುವ ವಿಸ್ತೀರ್ಣ ಎ-ಗುಂ-ಆ ತರಂ ರೂ. ಪೈ
ಉತ್ತರ ದ ಕ್ಷಿಣ ಪ ೂರ್ವ ಪ ಶ್ಚಿಮ
1 2 3 4 5 6 7 8 9 10
ಗ್ರಾಮ : ಸಾಸ್ವೇಹಳ್ಳಿ ಹೋಬಳಿ: ಸಾಸ್ವೇಹಳ್ಳಿ, - 1
1 ಎನ್. ಮಂಜಪ್ಪ ಬಿನ್ ಪಂಚಾಕ್ಷರಪ್ಪ 1 35/3 ಖುಷ್ಕಿ ರಸ್ತೆ ತುಂಗಾ ಭದ್ರಾ ನದಿ ಮಾವಿನಕೋಟೆ ಗ್ರಾಮದ ಗಡಿ ರಿ.ಸ.ನಂ. 1 36 00-30-00
ಒಟ್ಟು 00-30-00
ಗ್ರಾಮ : ಮಾವಿನಕೋಟೆ ಹೋಬಳಿ: ಸಾಸ್ವೇಹಳ್ಳಿ, - 1
1 ಮಂಜಪ್ಪ ಟಿ. ವಿ. ಬಿನ್ ಟಿ. ವೀರಪ್ಪ ಲತಾ ಟಿ. ಎಸ್. ಕೋಂ ಶೇಖರಪ್ಪ ಟಿ. ವಿ. ಸಿದ್ದಪ್ಪ ಟಿ. ವಿ. ಬಿನ್ ಟಿ. ವೀರಪ್ಪ ಮಹದೇವಪ್ಪ ಟಿ. ವಿ. ಬಿನ್ ಟಿ. ವೀರಪ್ಪ 41 ತರಿ ಊರು ಮತ್ತು ರಿ.ಸ.ನಂ. 32 ರಿ.ಸ.ನಂ. 40 ರಿ.ಸ.ನಂ.39 ತುಂಗಭದ್ರಾ ನದಿ 03-03-00
2 ಎಸ್.ಎನ್. ಮಜೀದ್ ಖಾನ್ ಬಿನ್ ಖಾದರ್ ಅಲ್ಲಿಖಾನ್ 40/4 ತರಿ ರಿ.ಸ.ನಂ. 41 ರಿ.ಸ.ನಂ. 40/3 ರಲ್ಲಿ ಉಳಿದ ಜಮೀನು ರಿ.ಸ.ನಂ. 40/3 ರಲ್ಲಿ ಉಳಿದ ಜಮೀನು ತುಂಗಭದ್ರಾ ನದಿ 01-20-00
ಒಟ್ಟು ಗ್ರಾಮ : ಹಟ್ಟಿಹಾಳ್ ಹೋಬಳಿ: ಸಾಸ್ವೇಹಳ್ಳಿ, - 1 04-23-00
1 ಹ ುಲ್ಲು ಬನ್ನಿ ಖರಾಬು ( ಪ್ರತಿ ವರ್ಷ ಹ ರಾಜಾಗತಕ್ಕದ್ದು) 20/ P1 ರಿ.ಸ.ನಂ. 20/P1 ರಲ್ಲಿ ಉಳಿದ ಜಮೀನು ರಿ.ಸ.ನಂ. 20/P1 ರಲ್ಲಿ ಉಳಿದ ಜಮೀನು ರಿ.ಸ.ನಂ. 20/P1 ರಲ್ಲಿ ಉಳಿದ ಜಮೀನು ರಿ.ಸ.ನಂ. 20/P1 ರಲ್ಲಿ ಉಳಿದ ಜಮೀನು 00-30-00
ಒಟ್ಟು 00-30-00
1 . ಸಾಸ್ವೇಹಳ್ಳಿ 00ಎ-30ಗು-00ಆ
2 . ಮಾವಿನಕೋಟೆ 04ಎ-23ಗು-00ಆ
3 . ಹಟ್ಟಿಹಾಳ್ 00ಎ-30ಗು-00ಆ
ಒಟ್ಟು 06ಎ-03ಗು-00ಆ
ಭಾಗ 6 ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ 19, 2019 637

PR. 132

SC-100

ಜಿಲ್ಲ್ಲಾಧಿಕಾರಿಗಳ ಕಾರ್ಯಾಲಯ, ದಾವಣಗೆರೆ ಜಿಲ್ಲೆ, ದಾವಣಗೆರೆ

ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕ ಮತ್ತು ಸೂಕ್ತ ಪರಿಹಾರದ ಹಕ್ಕು, ಪುನರ್‌ವಸತಿ ಮತ್ತು ಪುನರನಿರ್ಮಾಣ ಕಾಯ್ದೆ 2013 ರ (ದಿನಾಂಕ:01-01-2014 ರಿಂದ ಜಾರಿಗೆ ತಂದ ಅಧಿಸೂಚನೆ ಪ್ರಕಾರ) ರೊಂದಿಗೆ

ಓದಲಾದ ಕಲಂ 11(1) ರಲ್ಲಿ ಮಾಡಿದ ಅಧಿಸೂಚನೆ.

ಸಂ:ಭೂಸ್ವಾ: 5(2) ಸಿ.ಆರ್: 66/2018-19, ದಿನಾಂಕ : 12-06-2019

638 ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ 19, 2019 ಭಾಗ 6

ಈ ಮೂಲಕ ತಿಳಿಸುವುದೆನಂದರೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕ ಮತ್ತು ಸೂಕ್ತ ಪರಿಹಾರದ ಹಕ್ಕು, ಪುನರ್‌ವಸತಿ ಮತ್ತು ಪುನರ್‌ನಿರ್ಮಾಣ ಕಾಯ್ದೆ 2013 ರ (ದಿನಾಂಕ: 01-01-2014 ರಿಂದ ಜಾರಿಗೆ ತಂದ ಅಧಿಸೂಚನೆ ಪ್ರಕಾರ) ಕಲಂ 11(1) ರ ಸೌಲಭ್ಯದ ಮೇರೆಗೆ (2013 ಕೇಂದ್ರದ 30ನೇ ಕಾಯ್ದೆ) ಸದರ ಕಾನೂನಿನ ಕಲಂ 12 ರ ಮೇರೆಗೆ ಪ್ರದತ್ತವಾದ ಅಧಿಕಾರ ಚಲಾಯಿಸುವಂತೆ ಜಿಲ್ಲಾಧಿಕಾರಿಗಳು ದಾವಣಗೆರೆ ರವರು ಈ ಮೂಲಕ ಕಾರ್ಯಪಾಲನೆ ಪ್ರಾಧಿಕಾರವನ್ನು ಉಪವಿಭಾಗಾಧಿಕಾರಿಗಳು ದಾವಣಗೆರೆ ಇವರಿಗೆ ನೀಡಲಾಗಿದೆ. ಹಾಗೂ ಕಲಂ 43ರ ಮೇರೆಗೆ ಪುನರವಸತಿ ಮತ್ತು ಪುನರನಿರ್ಮಾಣ ಅಧಿಕೃತ ಪ್ರಾಧಿಕಾರದ ಕಾರ್ಯಪಾಲನೆಯನ್ನು ಅಪರ ಜಿಲ್ಲಾಧಿಕಾರಿಗಳು ದಾವಣಗೆರೆ ಜಿಲ್ಲೆ ದಾವಣಗೆರೆ ರವರಿಗೆ ನೀಡಲಾಗಿದೆ.

ಸರಕಾರದ ತಿದ್ದುಪಡಿ ಆದೇಶ ಸಂಖ್ಯೆ :ಕಂಇ:76:ಭೂ.ಸ್ವಾ.ವಿ:2014 ದಿನಾಂಕ 30-06-2014 ರನ್ವಯ ಕಲಂ.6(2)ರ ಅಡಿಯಲ್ಲಿ ನೀರಾವರಿ ಯೋಜನೆಗಳಿಗಾಗಿ ಭೂಸ್ವಾಧೀನ ಪಡಿಸುವಾಗ ಪರಿಸರದ ಮೇಲಿನ ಪರಿಣಾಮ ನಿರ್ಧರಣದ ಅಂಶ (Environmental Impact Assessment) ಪ್ರಕ್ರಿಯೆಯನ್ನು ಪೂರೈಸುತ್ತಿರುವುದರಿಂದ ಬೇರಾವುದೇ ಕಾಯ್ದೆಗಳಡಿಯಲ್ಲಿ ಮಾಡಬೇಕಾದಲ್ಲಿ ಸಾಮಾಜಿಕ ನಿರ್ಧರಣದ ಅಂಶ (Social Impact Assessment) ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆಗೆ ಅನ್ವಯಿಸುವುದಿಲ್ಲ ಎಂದು ಸೃಷ್ಟೀಕರಿಸಿದೆ.

2013 ಕಾಯ್ದೆ ಕಲಂ 15(1) ರ ಮೇರೆಗೆ ಆಸಕ್ತಿವುಳ್ಳವರು ತಮ್ಮ ತಂಟೆ-ತಕರಾರುಗಳನ್ನು ಈ ಅಧಿಸೂಚನೆ ಪ್ರಕಟಗೊಂಡ 60 ದಿನದೊಳಗೆ ಈ ಕಾರ್ಯಲಯಕ್ಕೆ ಅರ್ಜಿ ಸಲ್ಲಿಸಬೇಕು ನಂತರ ಬಂದ ಅರ್ಜಿಗಳನ್ನು ಯಾವುದೇ ಮುನ್ಸೂಚನೆ ನೀಡದೇ ವಿಲೇಯಕ್ಕೆ ಹಾಕಲಾಗುವದು.

ಈ ಜಮೀನು ಸ್ವಾಧೀನ ಕೆಲಸ ನಿರ್ವಹಿಸುವಲ್ಲಿ ಸರ್ಕಾರದಿಂದ ನೇಮಿಸಲ್ಪಟ್ಟ ಮೋಜಣಿದಾರರಿಗಾಗಲಿ ಅಥವಾ ಈ ಕೆಲಸ ಮಾಡುವವರಿಗೆ ಯಾರೂ ಅಡ್ಡಿ ಮಾಡಕೂಡದೆಂದು ಎಚ್ಚರಿಸಲಾಗಿದೆ. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸೂಕ್ತ ಪರಿಹಾರದ ಹಕ್ಕು, ಪುನರ್‌ವಸತಿ ಮತ್ತು ಪುನರ್‌ನಿರ್ಮಾಣ ಕಾಯ್ದೆ 2013 ರ ಕಾಯ್ದೆ ಕಲಂ 11(4) ರ ಮೇರೆಗೆ ಈ ಅಧಿಸೂಚನೆ ಪ್ರಕಟಗೊಂಡ ದಿನಾಂಕದಿಂದ ಸದರಿ ಸ್ವಾಧೀನಪಡಿಸಿಕೊಳ್ಳಲಿರುವ ಭೂಮಿಯನ್ನು ಒಪ್ಪಂದದ ಮೇರೆಗೆ ವಿಕ್ರಯಿಸುವ, ಭೋಗ್ಯಕ್ಕೆ ಅಡವಿಡುವ, ಅನುಭವಿಸುವ, ಬದಲಾಯಿಸುವ ಅಥವಾ ಇನ್ನಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ನಿರ್ಭಂದಿಸಿದೆ. ಅಂತಹ ಯಾವುದೇ ಕ್ರಯ ಅಥವಾ ಇನ್ನಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಐತೀರ್ಪು ರಚಿಸುವಾಗ ಗಣನೆಗೆ ತೆಗೆದುಕೊಳ್ಳದೇ ಅಂತಿಮವಾಗಿ ಸದರಿ ಕಾಯ್ದೆ ಅನ್ವಯ ಭೂಸ್ವಾಧೀನ ಪಡಿಸಿಕೊಳ್ಳಲಾಗುವದೆಂದು ಈ ಮೂಲಕ ತಿಳಿಯಪಡಿಸಲಾಗಿದೆ.

ಅನುಸೂಚಿ

ಎಲ್ಎಕ್ಯೂ/ಎಸ್ಆರ್

ಕ್ರ. ಸಂ ಖಾತೆದಾರರ/ಅನುಭವದಾರರ ಹೆಸರು ಸರ್ವೆ ನಂಬರ್ ಜಮೀನಿನ ತರಹೆ ಚಕ್ಕುಬಂದಿ ಸ್ವಾಧೀನ ಪಡಿಸಿ ಕೊಳ್ಳುವ ವಿಸ್ತೀರ್ಣ ಎ-ಗುಂ-ಆ ತರಂ ರ ೂ. ಪೈ
ಉತ್ತರ ದ ಕ್ಷಿಣ ಪ ೂರ್ವ ಪ ಶ್ಚಿಮ
1 2 3 4 5 6 7 8 9 10
ಗ್ರಾಮ : ಚನ್ನೇಶಪುರ ಹೋಬಳಿ: ಕಸಬಾ
1 ರಾಮಪ್ಪ ಬಿನ್ ಈರಪ್ಪ 59/1 ಖುಷ್ಕಿ ರಿ.ಸ.ನಂ. 60 ರಿ.ಸ.ನಂ. 59/1 ರಲ್ಲಿ ಉಳಿದ ಜಮೀನು ರಿ.ಸ.ನಂ. 57 ರಿ.ಸ.ನಂ. 59/1 ಮತ್ತು 59/2 ರಲ್ಲಿ ಉಳಿದ ಜಮೀನು 01-01-00
2 ಆರ್.ಎಮ್. ಕುಮಾರಸ್ವಾಮಿ ಬಿನ್ ಆರ್.ಹೆಚ್. ಮಹಾದೇವಪ್ಪ 59/2 ಖುಷ್ಕಿ ರಿ.ಸ.ನಂ. 60 ರಿ.ಸ.ನಂ. 59/2ರಲ್ಲಿ ಉಳಿದ ಜಮೀನು ರಿ.ಸ.ನಂ. 59/1 ರಿ.ಸ.ನಂ. 65 00-00-08
3 ಕೆ. ಹನುಮಂತಪ್ಪ ಬಿನ್ ಚನ್ನವೀರಪ್ಪ 65/2 ಖುಷ್ಕಿ ರಿ.ಸ.ನಂ. 64 ರಿ.ಸ.ನಂ. 65/2ರಲ್ಲಿ ಉಳಿದ ಜಮೀನು ರಿ.ಸ.ನಂ. 59/2 ರಿ.ಸ.ನಂ. 64 00-02-00
ಒಟ್ಟು 01-03-08
ಗ್ರಾಮ : ಕೆ. ಗಾಣದಕಟೆ ಹೋಬಳಿ: ಕಸಬಾ ್ಟ
1 ಮೈನರ್ ಫಾರೆಸ್ಟ್ 43 ಖುಷ್ಕಿ ರಿ.ಸ.ನಂ. 43 ರಲ್ಲಿ ಉಳಿದ ಜಮೀನು ರಿ.ಸ.ನಂ. 43 ರಲ್ಲಿ ಉಳಿದ ಜಮೀನು ರಿ.ಸ.ನಂ. 43 ರಲ್ಲಿ ಉಳಿದ ಜಮೀನು ರಿ.ಸ.ನಂ. 43 ರಲ್ಲಿ ಉಳಿದ ಜಮೀನು 00-25-00
2 ಫಾರೆಸ್ಟ್
ಒಟ್ಟು 00-25-00
ಗ್ರಾಮ : ಜಕ್ಕಲಿ ಹೋಬಳಿ: ಸಂತೇಬೆನ್ನೂರು - 2
1 ಸೂಳೆಕೇರಿ ನೀರು ಮುಳಗಡೆ 57 ಖುಷ್ಕಿ ರಿ.ಸ.ನಂ.57 ರಲ್ಲಿ ಉಳಿದ ಜಮೀನು ರಿ.ಸ.ನಂ.57 ರಲ್ಲಿ ಉಳಿದ ಜಮೀನು ರಿ.ಸ.ನಂ.58 ರಲ್ಲಿ ಉಳಿದ ಜಮೀನು ರಿ.ಸ.ನಂ.57 ರಲ್ಲಿ ಉಳಿದ ಜಮೀನು 02-30-00
2 ಸ|ಸರಾ|ನೀರುಮುಳಗಡೆ 1 2 ಖುಷ್ಕಿ ರಿ.ಸ.ನಂ. 12 ರಲ್ಲಿ ಉಳಿದ ಜಮೀನು ರಿ.ಸ.ನಂ.57 ರಿ.ಸ.ನಂ.58 ರಿ.ಸ.ನಂ.57 01-31-08
3 ಹ ನಮಂತಪ್ಪ ಬಿನ್ ಚನ್ನಪ್ಪ ತಿಮ್ಮಪ್ಪ ಬಿನ್ ಚನ್ನಪ್ಪ ರತ್ನಮ್ಮ ಕೋಂ ಚನ್ನಪ್ಪ ಶಿವಮೂರ್ತ್ಯಪ್ಪ ಬಿನ್ ಚನ್ನಪ್ಪ 1 1 /2P1 ಪರಸಪ್ಪ ಬಿನ್ ಚನ್ನಪ್ಪ ನಾಗರಾಜ ಬಿನ್ ಚನ್ನಪ್ಪ ಖುಷ್ಕಿ ರಿ.ಸ.ನಂ. 59/2 ರಿ.ಸ.ನಂ. 12 ರಿ.ಸ.ನಂ. 11/2 ರಲ್ಲಿ ಉಳಿದ ಜಮೀನು ರಿ.ಸ.ನಂ. 11/2 ರಲ್ಲಿ ಉಳಿದ ಜಮೀನು 00-08-00
ರತ್ನಮ್ಮ ಕೋಂ ನಾಗೇಂದ್ರಪ್ಪ 1 1 /2P2 ಖುಷ್ಕಿ
ಕರಿಯಮ್ಮ ಕೋಂ ಮಹಾದೇವಪ್ಪ 1 1 /2P3 ಖುಷ್ಕಿ
ಸಿ. ನಾಗರಾಜ ಬಿನ್ ಚನ್ನಪ್ಪ 1 1 /2P4 ಖುಷ್ಕಿ
4 ಎನ್.ವಿ. ರಾಜಪ್ಪ ಬಿನ್ ವೀರಪ್ಪ 59/2 ಖುಷ್ಕಿ ರಿ.ಸ.ನಂ. 59/6 ರಿ.ಸ.ನಂ. 11/2 ರಿ.ಸ.ನಂ. 59/2 ರಲ್ಲಿ ಉಳಿದ ಜಮೀನು ರಿ.ಸ.ನಂ. 11/2 00-01-00
5 ಹ ನುಮಂತಪ್ಪ ಬಿನ್ ಗಿರಿಯಪ್ಪ 59/6 ಖುಷ್ಕಿ ರಿ.ಸ.ನಂ. 59/1 ರಿ.ಸ.ನಂ. 59/2 ರಿ.ಸ.ನಂ. 59/6 ರಲ್ಲಿ ಉಳಿದ ಜಮೀನು ರಿ.ಸ.ನಂ. 59/6 ರಲ್ಲಿ ಉಳಿದ ಜಮೀನು 00-04-08
6 ರಘುನಾಥಪ್ಪ ಬಿನ್ ಸಂಕಪ್ಪ 59/1 ಖುಷ್ಕಿ ರಿ.ಸ.ನಂ. 63/3 ರಿ.ಸ.ನಂ. 59/6 ರಿ.ಸ.ನಂ. 59/1 ರಲ್ಲಿ ಉಳಿದ ಜಮೀನು ರಿ.ಸ.ನಂ. 59/1 ರಲ್ಲಿ ಉಳಿದ ಜಮೀನು 00-04-08
7 ಸಂತೋಷ ಬಿನ್ ಶೇಖರಪ್ಪ ಸತೀಶ ಬಿನ್ ಶೇಖರಪ್ಪ 63/3 ಖುಷ್ಕಿ ರಿ.ಸ.ನಂ. 63/2 ರಿ.ಸ.ನಂ. 59/1 ರಿ.ಸ.ನಂ. 63/3 ರಲ್ಲಿ ಉಳಿದ ಜಮೀನು ರಿ.ಸ.ನಂ. 63/3 ರಲ್ಲಿ ಉಳಿದ ಜಮೀನು 00-02-00
8 ಶಿವಮೂರ್ತಿ ಜಿ.ಕೆ. ಬಿನ್ ಕಲ್ಲಪ್ಪ ಪಿ.ಕೆ. ಪರಮೇಶ್ವರಪ್ಪ ಬಿನ್ ಕಲ್ಲಪ್ಪ ಜಿ.ಕೆ. ಚಂದ್ರಪ್ಪ ಬಿನ್ ಕಲ್ಲಪ್ಪ ಜಿ.ಕೆ. ರುದ್ರಪ್ಪ ಬಿನ್ ಕಲ್ಲಪ್ಪ ನಾರಮ್ಮ ಕೋಂ ಗುಡದಪ್ಪ ಕರಿಯಪ್ಪ ಜಿ.ಕೆ ಬಿನ್ ಕಲ್ಲಪ್ಪ 63/2 ಖುಷ್ಕಿ ರಿ.ಸ.ನಂ. 63/1 ರಿ.ಸ.ನಂ. 63/3 ರಿ.ಸ.ನಂ. 63/2 ರಲ್ಲಿ ಉಳಿದ ಜಮೀನು ರಿ.ಸ.ನಂ. 63/2 ರಲ್ಲಿ ಉಳಿದ ಜಮೀನು 00-02-00
9 ಜಿ. ನಾಗೇಂದ ್ರಪ್ಪ ಬಿನ್ ಕರಿಸಿದ್ದಪ್ಪ ಜಿ. ಶೇಖರಪ್ಪ ಬಿನ್ ಕರಿಸಿದ್ದಪ್ಪ ಮಹೇಶ್ವರಪ್ಪ ಬಿನ್ ಶಿವಲಿಂಗಪ್ಪ ಶಾಂತವೀರಪ್ಪ ಬಿನ್ ಶಿವಲಿಂಗಪ್ಪ ತಿಪ್ಪೇಶಪ್ಪ ಬಿನ್ ಶಿವಲಿಂಗಪ್ಪ ಬಸವರಾಜಪ್ಪ ಬಿನ್ ಶಿವಲಿಂಗಪ್ಪ 63/1 ಖುಷ್ಕಿ ರಿ.ಸ.ನಂ. 10/1 ರಿ.ಸ.ನಂ. 63/2 ರಿ.ಸ.ನಂ. 63/1 ರಲ್ಲಿ ಉಳಿದ ಜಮೀನು ರಿ.ಸ.ನಂ. 63/1 ರಲ್ಲಿ ಉಳಿದ ಜಮೀನು 00-02-00
1 0 ಪಾರ್ವತಮ್ಮ ಕೆ.ಪಿ ಕೋಂ ನಾಗೇಂದ್ರಪ್ಪ ಬಿ. 1 0/1 ಖುಷ್ಕಿ ರಿ.ಸ.ನಂ. 9/1 ರಿ.ಸ.ನಂ. 63/1 ರಲ್ಲಿ ಉಳಿದ ಜಮೀನು ರಿ.ಸ.ನಂ. 10/1 ರಲ್ಲಿ ಉಳಿದ ಜಮೀನು ರಿ.ಸ.ನಂ. 10/1 ರಲ್ಲಿ ಉಳಿದ ಜಮೀನು 00-08-00
1 1 ಪಾರ್ವತಮ್ಮ ಕೋಂ ಜಿ. ದೇವೆಂದ್ರಪ್ಪ ಜಿ.ಡಿ.ಹಾಲೇಶ ಬಿನ್ ಜಿ. ದೇವೆಂದ್ರಪ್ಪ 9/4 ಖುಷ್ಕಿ ರಿ.ಸ.ನಂ. 9/9 ಮತ್ತು ರಿ.ಸ.ನಂ. 9/2 ರಿ.ಸ.ನಂ. 10/1 ರಿ.ಸ.ನಂ. 9, 3 & 2 ರಲ್ಲಿ ಉಳಿದ ಜಮೀನು ರಿ.ಸ.ನಂ. 9 ರಲ್ಲಿ ಉಳಿದ ಜಮೀನು 00-27-00
ರತ್ವಮ್ಮ ಕೋಂ ಚನ್ನಪ್ಪ ಖುಷ್ಕಿ
ರತ್ನಮ್ಮ ಕೋಂ ಚನ್ನಪ ್ಪ ಖುಷ್ಕಿ
ಶಿವಮುೂರ್ತ್ಯಪ್ಪ ಬಿನ್ ಚನ್ನಪ್ಪ ಖುಷ್ಕಿ
ಪರಸಪ್ಪ ಬಿನ್ ಚನ್ನಪ್ಪ ಖುಷ್ಕಿ
ನಾಗರಾಜ ಬಿನ್ ಚನ್ನಪ್ಪ ಖುಷ್ಕಿ
ಹ ನುಮಂತಪ್ಪ ಬಿನ್ ಚನ್ನಪ್ಪ ಖುಷ್ಕಿ
ತಿಮ್ಮಪ್ಪ ಬಿನ್ ಚನ್ನಪ್ಪ ಖುಷ್ಕಿ
ರತ್ನಮ್ಮ ಕೋಂ ಚನ್ನಪ್ಪ ಖುಷ್ಕಿ
ಮಾದಪ್ಪ ಬಿನ್ ಗೋವಿಂದಪ್ಪ ಖುಷ್ಕಿ
1 2 ಜಿ.ಟಿ. ಜಗದೇಶ ಪಟೇಲ್ ಬಿನ್ ಲೇಟ್ ತಿಮ್ಮಪ್ಪ 9/3 ಖುಷ್ಕಿ ರಿ.ಸ.ನಂ. 9/4 ರಿ.ಸ.ನಂ. 10/1 ರಿ.ಸ.ನಂ. 9/4 ರಿ.ಸ.ನಂ. 9/4 00-07-00
1 3 ಎನ್.ಪುಷ್ಪ ಕೋಂ ಲೇಟ್ ತಿಪ್ಪೆಸ್ವಾಮಿ ಜಿ. ಟಿ 9/2 ಖುಷ್ಕಿ ರಿ.ಸ.ನಂ. 9/9 ರಿ.ಸ.ನಂ. 9/4 ರಿ.ಸ.ನಂ. 9/4 ರಿ.ಸ.ನಂ. 9/4 00-07-00
1 4 ನೀಲಮ್ಮ ಕೋಂ ರುದ್ರಪ್ಪ 9/9 ಖುಷ್ಕಿ ರಿ.ಸ.ನಂ. 9/8 ರಿ.ಸ.ನಂ. 9/2 & 9/4 ರಿ.ಸ.ನಂ. 9/9 ರಲ್ಲಿ ಉಳಿದ ಜಮೀನು ರಿ.ಸ.ನಂ. 9/9 ರಲ್ಲಿ ಉಳಿದ ಜಮೀನು 00-05-00
1 5 ಜಯ್ಯಮ್ಮ ಕೋಂ ಈಶ್ವರಪ್ಪ 9/8 ಖುಷ್ಕಿ ರಿ.ಸ.ನಂ. 9/7 ರಿ.ಸ.ನಂ. 9/9 ರಿ.ಸ.ನಂ. 9/8 ರಲ್ಲಿ ಉಳಿದ ಜಮೀನು ರಿ.ಸ.ನಂ. 9/8 ರಲ್ಲಿ ಉಳಿದ ಜಮೀನು 00-04-08
1 6 ಗುರುಮೂರ್ತಿ ಬಿನ್ ಹನುಮಂತಪ್ಪ 9/7 ಖುಷ್ಕಿ ರಿ.ಸ.ನಂ. 9/6 ರಿ.ಸ.ನಂ. 9/8 ರಿ.ಸ.ನಂ. 9/7 ರಲ್ಲಿ ಉಳಿದ ಜಮೀನು ರಿ.ಸ.ನಂ. 9/7 ರಲ್ಲಿ ಉಳಿದ ಜಮೀನು 00-05-00
ಭಾಗ 6 ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ 19, 2019 639 640 ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ 19, 2019 ಭಾಗ 6 ಭಾಗ 6 ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ 19, 2019 641

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

642 ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ 19, 2019 ಭಾಗ 6
1 2 3 4 5 6 7 8 9 10
1 7 ವೀರಭದ್ರಪ್ಪ ಬಿನ್ ಹನುಮಂತಪ್ಪ 9/6 ಖುಷ್ಕಿ ರಿ.ಸ.ನಂ. 9/1 ರಿ.ಸ.ನಂ. 9/7 ರಿ.ಸ.ನಂ. 9/6 ರಲ್ಲಿ ಉಳಿದ ಜಮೀನು ರಿ.ಸ.ನಂ. 9/6 ರಲ್ಲಿ ಉಳಿದ ಜಮೀನು 00-04-08
1 8 ಹಾಲಸಿದ್ದಪ್ಪ ಬಿನ್ ಹನುಮಂತಪ್ಪ 9/1 ಖುಷ್ಕಿ ರಿ.ಸ.ನಂ. 1 6/2ಎ/2 ರಿ.ಸ.ನಂ. 9/6 ರಿ.ಸ.ನಂ. 9/1 ರಲ್ಲಿ ಉಳಿದ ಜಮೀನು ರಿ.ಸ.ನಂ. 9/1 ರಲ್ಲಿ ಉಳಿದ ಜಮೀನು 00-04-00
1 9 ಶ್ರೀನಿವಾಸ್ ಬಿನ್ ಸಿದ್ದಪ್ಪ 1 6/2A2 ಖುಷ್ಕಿ ರಿ.ಸ.ನಂ. 19 ರಿ.ಸ.ನಂ. 9/1 ರಿ.ಸ.ನಂ. 1 6/2ಎ/2 ರಲ್ಲಿ ಉಳಿದ ಜಮೀನು ರಿ.ಸ.ನಂ. 1 6/2ಎ/2 ರಲ್ಲಿ ಉಳಿದ ಜಮೀನು 00-22-00
20 ಗೋಮಾಳ ದನಗಳಿಗೆ 1 9 ಖುಷ್ಕಿ ರಸ್ತೆ ರಿ.ಸ.ನಂ. 16/2ಎ/2 ರಿ.ಸ.ನಂ. 1 9ರಲ್ಲಿ ಉಳಿದ ಜಮೀನು ರಿ.ಸ.ನಂ. 1 9ರಲ್ಲಿ ಉಳಿದ ಜಮೀನು 00-06-00
ಒಟ್ಟು 07-25-08

ಘೋಷ್ವಾರೆ :

1 . ಚನ್ನೇಶಪುರ 01ಎ-03ಗು-08ಆ
2 . ಕೆ. ಗಾಣದಕಟ್ಟೆ 00ಎ-25ಗು-00ಆ
3 . ಜಕ್ಕಲಿ 007-25ಗು-08ಆ
ಒಟ್ಟು 09ಎ-14ಗು-00ಆ

PR. 133

ಉಪ ವಿಭಾಗಾಧಿಕಾರಿ ಹಾಗೂ

ಜಿಲ್ಲಾಧಿಕಾರಿಗಳು ಭೂಸ್ವಾಧೀನಾಧಿಕಾರಿಗಳು

ದಾವಣಗೆರೆ ಜಿಲ್ಲೆ SC-100

ದಾವಣಗೆರೆ

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 19 September 2019. Indian Gazettes, https://egazette.servantsofknowledge.in/details/in.gazette.karnataka_new.2019-09-19.Part-6/. Archive identifier in.gazette.karnataka_new.2019-09-19.Part-6.