Servants of Knowledge
Karnataka Gazette · Government of Karnataka

Karnataka Gazette, Part Part-5, 17 October 2019

Published 17 October 2019

Part
Part-5
Identifier
in.gazette.karnataka_new.2019-10-17.Part-5
Languages
English, Kannada
Published at
Original source ↗

click here for IIIF manifest

ಸಂಪುಟ ೧೫೪

Volume 154

ಬೆಂಗಳೂರು, ಗುರುವಾರ, ಅಕ್ಟೋಬರ್ ೧೭, ೨೦೧೯ ಆಶ್ವಯುಜ ೨೫, ಶಕ ವರ್ಷ ೧೯೪೧)

Bengaluru, Thursday, October 17, 2019 Aashwayuja 25, Shaka Varsha 1941)

ಸಂಚಿಕೆ ೪೧

Issue 41

ಭಾಗ ೫

ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ

ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು

UNIVERSITY OF AGRICULTURAL SCIENCES, BENGALURU

Administrative Office, GKVK, Bengaluru – 560 065.

No.AO/RT/Qualifications/Direct Rectt./Asst.Prof./Curator/2019-20, Date:21-09-2019.

Qualification for the post of Assistant Professor of Curator in University of Agricultural Sciences, Bengaluru

Ref : No.AO/RT/Qualifications/Direct Rectt./Asst. Prof./Curator/2019-20, Dated: 16-09-2019

Qualifications:

i) Good academic record with at least 55% (Traditional) or 60% (Trimester) or 70% (Semester) marks or its equivalent at the Master's Degree level in M.Sc. (Agri.) in Agricultural Entomology/M.Sc.(Agri.) in Apiculture subject from a recognized University.

ii) NET is Compulsory. The candidate must have cleared the National Eligibility Test (NET) conducted by UGC, CSIR, ICAR or similar test accredited by the UGC like SLET/SET.

iii) Essentiality of NET can be waived-off for the candidates holding Ph.D. degree provided it has been done with course work as prescribed by the UGC Regulations 2009, and the candidate has at least two full length publications having a NAAS rating not less than four (4)/ minimum of four full length papers in NAAS rated State Agricultural Universities (SAUs) Journals on the last date of submission of application. Those candidates with Ph.D. degree without course work will not qualify for NET exemption.

iv) NET shall not be required for such Masters Programmes in disciplines for which NET is not conducted by ICAR/UGC/CSIR or SLET/SET of State Government.

v) Pay Scale Rs. 15600-39100+6000 AGP(UGC/ICAR 2006 Pay Package-subject to revision from time to time) Note :

1. Out of the total marks secured at Master's Degree level, relaxation of 5% may provided for SC/ST Category.

2. Candidates with knowledge of Kannada are preferred for Teaching/Research/Extension posts at the entry level in the University (Mandatory for KVK posts).

(೧೯೬೧)೧೯೬೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೭, ೨೦೧೯ ಭಾಗ ೫

Desirable :

Proven track record in taxonomic research based on publications, experience in curating taxonomic collections and type specimens, work experience in museums, skilled in seientific illustrations including macro and micro-photography, digitization of museum data, knowledge of material transfer etc, Doctorate in insect taxonomy is highly desirable.

PD-27

By Order

SC - 100

Administrative Officer

University of Agricultural Sciences

GKVK, Bengaluru-560 065

IN THE COURT OF THE CITY CIVIL JUDGE MAYO HALL UNIT AT BENGALURU

P & S.C.NO.25014/2019

BETWEEN:

Priyanka Goel and another. … PETITIONERS

AND:

Pushpa Goel. … RESPONDENT

GAZETTE NOTIFICATION

Notice is hereby given that a petition has been made to this court under section 370 of the Indian Succession Act, for grant of Succession Certificate. Be it known to all that no caveat has been entered and the said petition is posted for hearing on 23.10.2019 at 11 A.M. before the Hon'ble Court, Additional City Civil and Sessions Judge, Mayo Hall, Bengaluru ( CCH-20). Any person/s claiming to have any interest may participate in the proceedings before the grant of Succession Certificate to object the petition failing which, the matter will be heard and determined.

SCHEDULE

1. Bank Account Nos. 50100044552122 having sum of Rs .8,70,000/- and 50100077875771 having a sum of Rs .40,016/- held by Late Avishek Goel in HDFC Bank, Domlur Branch, Bengaluru-560 071.

2. Investments made by Late Avishek Goel in LIC in Policy No.544627538 for Rs .5,00,000/- with bonus and 544627541 for Rs .5,00,000/- with bonus.

3. Investments made by Late Avishek Goel by way of mutual funds amounting around to Rs. 20,000/- in SBI Mutual Fund.

4. P.F, Gratuity and Insurances amount Invested / paid by Late Avishek Goel while he was working with the Price Waterhouse & Co. Bengaluru LLP, having its Registered Office in 5th Floor, Tower D, the Millenia, 1 & 2 Murphy Road, Ulsoor, Bengaluru - 560 008.

Given under my hand and seal of the Court, On this day 13th Day of September 2019.

By Order of the Court

Assistant Registrar, PD-28

City Civil Court, SC-05

Bengaluru.

IN THE COURT OF THE 72 ADDL. CITY CIVIL JUDGE AT MAYOHALL, AT BENGALURU (CCH-73)

P & SC. NO. 25028/2019

BETWEEN

1. Smt. Rachana Chandulal Sharma

Wife of Late C.V. Girish

Aged about 40 Years,

R/at Building No. 14, 402, A Wing

Millennium Society, Shastri Nagar

Goregaon ( West)

Mumbai – 400 104 PETITIONER No. 1ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೭, ೨೦೧೯ ೧೯೬೩ 2. Smt. D. Tarabai W/o Dr. C. Vijayashankara Rao

Aged about 76 Years

R/at 421, 5th Cross, 2nd Block,

1st Stage, H.B.R. Layout, Brindavana Nagara

Bengaluru – 560 043 PETITIONER No. 2

AND

NIL RESPONDENTS

Whereas the petitioner has filed the above petition under Section 372 of the Indian Succession Act for the grant of succession certificate in favor of petitioner No. 1 and No. 2 holding that they are entitled to succeed title over the:

1. TESCO Bengaluru Provident Fund account of the late Girish C V, A/c No. PY/KRP/26344/2271 in the Employees Provident Fund Organization No. 36 Lakshmi Complexe NH-4, Old Madras Road opposite Syndicate Bank, K R Puram, Bengaluru.

2. MPHASIS Bengaluru Provident Fund Account of the late Girish C V, A/c No. KN/16573/2728 in the Employees Provident Fund Organization Bhavishya Nidhi Bhavan, Annapoorneshwari Complex, 6th Main, Singasandra, Hosur Main Road, Bengaluru 560 068

3. Cognizant Technology Provident Fund account of the late Girish C V, A/c No.TN/MAS/31309/014479 in the Employees Provident Fund Organization, Regional Provident Fund Commissioner Office 37, Royapettah High Road, Chennai - 600014.

4. Savings Bank Account No. 5619932805 at Citi Bank M.G Road Bengaluru.

5. Mutual Fund Account Bearing No. 3619932818 at Citi Bank M.G Road Bengaluru.

6. National Pension System Account bearing PRAN No. 110063778750, Account Name Girish Vijayasankara Chittoor.

7. KSPOTFI Systems India Private Limited full and final settlement Account of late Girish C V, employee ID No. 003.

8. Common Stock Purchase Agreement made on 14th April 2018 between Kloudspot Inc. a Delaware Corporation and Girish Chittoor Vijayasankara.

9. Post Office PPF fund of late Girish C.V. A/c No. 217080, Kalyan Nagar Branch, Bengaluru, the Total Provident PPF valued approximately at Rs. 97,000/-.

10. Cash Balance Account No. D014 of late Girish C V at Saaketa Consultants Ltd. D. No. 3-4-616/1, 2nd Floor, Narayanguda, Hyderabad – 500 029.

11. Current Account No. 1112566712 of INFO NEST Consultants and Services LLP at Kotak Mahindra Bank , Kammanahalli Branch.

12. Land parcel bearing No. 269 ( Corner) E-Katha No.150200102600106148 whose sale deed was executed on 24th November 2015 for a sum of Rs. 12,21,000/-.

13. Reliance Mutual Fund Folio No. 4191802766.

of late Girish C V who is the husband and son of the petitioner No. 1 and 2 respectively. Interested parties are hereby notified to appear in the Court in person or by pleader duly instructed on 23-10-2019 at 11'o' clock in the forenoon, to show cause against the above petition, take notice that, in default of your appearance on the date before mentioned, the petition will be heard and determined in your absence.

Given under my hand and the seal of the Court on this the 26th day of September 2019.

By the Order of the Court

PD-29

Assistant Registrar SC-05

City Civil Court

Mayo Hall Unit, Bengaluru೧೯೬೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೭, ೨೦೧೯ ಭಾಗ ೫

ನಮೂನೆ-1

(ನಿಯಮ-9)

ಪೊಲೀಸ್ ಮಹಾನಿರ್ದೇಶಕರು ಹಾಗೂ ಮಹಾ ಸಮಾದೇಷ್ಟರು, ಗೃಹರಕ್ಷಕ ದಳ.

ನಿರ್ದೇಶಕರು, ಪೌರರಕ್ಷಣೆ, ಮಹಾನಿರ್ದೇಶಕರು.

ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಹಾಗೂ ಮಹಾನಿರ್ದೇಶಕರು ಎಸ್‌ಡಿಆರ್ಎಫ್ ಬೆಂಗಳೂರು

ಅಧಿಸೂಚನೆ ದಿನಾಂಕ: 20-08-2019.

ಶ್ರೀ ಕೆಂಪಣ್ಣಾ ರುದ್ರಪ್ಪಾ ಮಡಿವಾಳ ಅಗ್ನಿಶಾಮಕ 1494 ಇವರು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆೆಗಳು, ಧಾರವಾಡ ಅಗ್ನಿಶಾಮಕ ಠಾಣೆ, ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇವರ ಹೆಸರನ್ನು ಕೆಂಪಣ್ಣಾ ರುದ್ರಪ್ಪಾ ಮಧುಗಿರಿ ಎಂಬುದಾಗಿ ಬದಲಾವಣೆಗೆ ಅನುಮತಿ ನೀಡಲಾಗಿದೆ.

PD-C/N-79

SC - 10

ಪೊಲೀಸ್ ಮಹಾನಿರ್ದೇಶಕರು ಹಾಗೂ

ಮಹಾ ಸಮಾದೇಷ್ಟರು, ಗೃಹರಕ್ಕಕ ದಳ

ನಿರ್ದೇಶಕರು, ಪೌರರಕ್ಷಣ, ಮಹಾನಿರ್ದೇಶಕರು

ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ

ಹಾಗೂ ಮಹಾ ನಿರ್ದೇಶಕರು

ಎಸ್‌ಡಿಆರ್ಎಫ್

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರವರ ಕಚೇರಿ, ಧಾರವಾಡ

ಅಧಿಸೂಚನೆ ಸಂಖ್ಯೆ : 04/2019 ದಿನಾಂಕ 18-09-2019

ಧಾರವಾಡ ಜಿಲ್ಲಾ ನ್ಯಾಯಾಂಗ ಇಲಾಖೆಯಲ್ಲಿ ಖಾಲಿ ಇರುವ ಹಿಂಬಾಕಿ (ಬ್ಯಾಕಲಾಗ್) ಒಟ್ಟು 09 (ಒಂಭತ್ತು) ಶೀಘ್ರಲಿಪಿಗಾರರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಅಹ್ವಾನಿಸಲಾಗಿದೆ.

ಆನ್ ಲೈನ್ ಮೂಲಕ ಅರ್ಜಿಗಳನ್ನು ದಿನಾಂಕ 01.10.2019 ರಿಂದ ದಿನಾಂಕ 30.10.2019 ರ ರಾತ್ರಿ 11.59 ರವರೆಗೆ ಧಾರವಾಡ ಜಿಲ್ಲಾ ವೆಬ್‌ಸೈಟ್ https://districts.ecourts.gov.in/dharwad-onlinerecruitment ನಲ್ಲಿ ನೀಡಲಾದ ಲಿಂಕನಲ್ಲಿ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿರುತ್ತದೆ.

ವ ರ್ಗೀಕರಣ ಇತರೆ ವ ುಹಿಳೆ ಗ್ರಾಮೀಣ ವ iಾಜಿ ಸ ೖನಿಕ ೆ ಒಟ್ಟು
ಪ .ಪಂ - - 1 - 1
ಪ . ಜಾ. 1 1 - 1 3
2-ಎ 1 1 - 1 3
2-ಬಿ - - 1 - 1
3-ಎ - - 1 - 1
ಒಟ್ಟು 2 2 3 2 9

2) ಆಯ್ಕೆ ವಿಧಾನ:

ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮ ಹಾಗೂ ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರೆ ಹುದ್ದೆಗಳ ನೇಮಕಾತಿ) ನಿಯಮ, 1982 ಮತ್ತು ಕರ್ನಾಟಕ ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರೆ ಹುದ್ದೆಗಳ ನೇಮಕಾತಿ) (ತಿದ್ದುಪಡಿ) ನಿಯಮ, 2007 ರನ್ವಯ ಈ ಕೆಳಕಂಡಂತೆ ಅರ್ಹತಾ ಪರೀಕ್ಷೆಯನ್ನು ಏರ್ಪಡಿಸಲಾಗುವುದು.

3) ಅರ್ಹತಾ ಪರೀಕ್ಷೆ:

ಪ್ರತಿ ಅರ್ಹತಾ ಪರೀಕ್ಷೆಯು ಗರಿಷ್ಟ 100 ಅಂಕಗಳಾಗಿದ್ದು ಪರೀಕ್ಷೆಯಲ್ಲಿ ಉತ್ತೀರ್ಣತೆಗೆ ಕನಿಷ್ಟ 50 ಅಂಕಗಳನ್ನು ಪಡೆಯತಕ್ಕದ್ದು. ಮತ್ತು ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳನ್ನು 1ಃ5ರ ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನ [viva] ವು 10 ಅಂಕಗಳನ್ನೊಳಗೊಂಡಿರುತ್ತದೆ.

ಅಭ್ಯರ್ಥಿಗಳಿಗೆ ಕನ್ನಡ ಭಾಷೆಯಲ್ಲಿ ಒಂದು ನಿಮಿಷಕ್ಕೆ 260 ಅಕ್ಷರಗಳ ವೇಗದಲ್ಲಿ 5 ನಿಮಿಷಗಳ ಉಕ್ತಲೇಖನ ನೀಡಿ ಅದನ್ನು ಬೆರಳಚ್ಚು ಯಂತ್ರದ/ಕಂಪ್ಯೂಟರ್ ಮೂಲಕ 45 ನಿಮಿಷಗಳಲ್ಲಿ ಲಿಪ್ಯಂತರ ಮಾಡಬೇಕು.

ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೭, ೨೦೧೯ ೧೯೬೫

ಅಭ್ಯರ್ಥಿಗಳಿಗೆ ಆಂಗ್ಲ ಭಾಷೆಯಲ್ಲಿ ಒಂದು ನಿಮಿಷಕ್ಕೆ 120 ಪದಗಳ ವೇಗದಲ್ಲಿ 5 ನಿಮಿಷಗಳ ಉಕ್ತಲೇಖನ ನೀಡಿ ಅದನ್ನು ಬೆರಳಚ್ಚು ಯಂತ್ರದ/ಕಂಪ್ಯೂಟರ್ ಮೂಲಕ 45 ನಿಮಿಷಗಳಲ್ಲಿ ಲಿಪ್ಯಂತರ ಮಾಡಬೇಕು.

ಅರ್ಹತಾ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು ಮತ್ತು ಸಂದರ್ಶನದಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

4) ಪರಿವೀಕ್ಷಣಾ ಅವಧಿ:

ನೇಮಕ ಹೊಂದಿದ ಅಭ್ಯರ್ಥಿಗಳನ್ನು ಕರ್ನಾಟಕ ಸೇವಾ ನಿಯಮ, ಪರಿವೀಕ್ಷಣಾ ನಿಯಮ 1977ರ ಪ್ರಕಾರ 02 ವರ್ಷಗಳ ಪರಿವೀಕ್ಷಣಾ ಅವಧಿಯಲ್ಲಿರತಕ್ಕದ್ದು ಹಾಗೂ ಸದರಿ ಅವಧಿಯಲ್ಲಿ ತಮ್ಮ ಹುದ್ದೆಗಳಿಗೆ ಯಾವುದಾದರೂ ಇಲಾಖಾ ಪರೀಕ್ಷೆಗಳಲ್ಲಿ ಹಾಗೂ ಕನ್ನಡ ಭಾಷಾ ಪರೀಕ್ಷೆಯಲ್ಲಿ ನಿಯಮದಡಿ ಗೊತ್ತುಪಡಿಸಿದ್ದರೆ ಅವುಗಳಲ್ಲಿ ಉತ್ತೀರ್ಣರಾಗತಕ್ಕದ್ದು.

5) ಪಿಂಚಣಿ ಸೌಲಭ್ಯ:

ಸರ್ಕಾರದ ಆದೇಶ ಸಂಖ್ಯೆಃ ಎಪ್‌ಡಿ (ಎಸ್‌ಪಿಎಲ್)04/ಪಿ.ಇ.ಟಿ/2005, ದಿನಾಂಕ 31.03.2006 ರಂತೆ ಅನ್ವಯಿಸುವುದು

6) ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ

ಕರ್ನಾಟಕ ಸರ್ಕಾರದ ಅಧಿಸೂಚನೆ ಸಂಖ್ಯೆ ಸಿಆಸುಇ 43, ಸೇವನೆ 2008, ದಿ. 07/03/2012 ಮತ್ತು ಸಿಆಸುಡಿ 15, ಸೇವನೆ. 17 ದಿ. 05/07/2017 ರನ್ವಯ ಆಯ್ಕೆಯಾದ ಶೀಘ್ರಲಿಪಿಗಾರರರು ಕರ್ನಾಟಕ ಸರ್ಕಾರ ನಿಗದಿಪಡಿಸುವ ಕಂಪ್ಯೂಟರ ಸಾಕ್ಷರತಾ ಪರೀಕ್ಷೆಯನ್ನು ಶೇಕಡಾ 50 ಅಂಕಗಳಿಗೆ ಕಡಿಮೆ ಇಲ್ಲದಂತೆ ಪಡೆದು ನಿಗದಿತ ಅವಧಿಯಲ್ಲಿ ಉತ್ತೀರ್ಣರಾಗತಕ್ಕದ್ದು.

7) ಶೈಕ್ಷಣಿಕ ವಿದ್ಯಾರ್ಹತೆ:

ಕರ್ನಾಟಕ ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್. ಎಸ್. ಎಲ್. ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರತಕ್ಕದ್ದು.

ಕರ್ನಾಟಕ ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಕನ್ನಡ ಮತ್ತು ಆಂಗ್ಲ ಭಾಷೆಯ ಹಿರಿಯ ದರ್ಜೆ [Senior Grade] ಶೀಘ್ರಲಿಪಿ ಮತ್ತು ಬೆರಳಚ್ಚು ವಿಷಯಗಳಲ್ಲಿ ತೇರ್ಗಡೆ ಹೊಂದಿರಬೇಕು. ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಕರ್ನಾಟಕ ತಾಂತ್ರಿಕ ಪರೀಕ್ಷಾ ಮಂಡಳಿಯು ನಡೆಸುವ ಸೆಕ್ರೆಟರಿಯಲ್ ಪ್ರ್ಯಾಕ್ಟೀಸ್ ಪಠ್ಯಕ್ರಮದ ಡಿಪ್ಲೋಮಾ ಪದವಿಯೊಂದಿಗೆ ಕನ್ನಡ ಮತ್ತು ಆಂಗ್ಲ ಭಾಷೆಗಳ ಶೀಘ್ರಲಿಪಿ ಹಾಗೂ ಬೆರಳಚ್ಚು ವಿಷಯಗಳನ್ನು ಐಚ್ಛಿಕ ವಿಷಯವಾಗಿ ಅಭ್ಯಸಿಸಿರಬೇಕು.

ಗಣಕ ಯಂತ್ರದಲ್ಲಿ ಬೆರಳಚ್ಚು ಮಾಡುವ ಜ್ಞಾನವು ಅವಶ್ಯವಾಗಿರುತ್ತದೆ.

8) ವೇತನ ಶ್ರೇಣಿ:

ರೂ.27650-650-29600-750-32600-850-36000-950-39800-1100-46400-1250-52650 ಹಾಗೂ ಇತರ ಭತ್ಯೆಗಳು.

9) ವಯೋಮಿತಿಃ

ಕನಿಷ್ಟ 18 ವರ್ಷಗಳು

ಗರಿಷ್ಟ ವಯೋಮಿತಿ ಈ ಕೆಳಗಿನಂತಿದೆ :

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, : 40 ವರ್ಷ

ಪ್ರವರ್ಗ-1

ಪ್ರವರ್ಗ 2ಎ, 2ಬಿ, 3ಎ, 3ಬಿ : 38 ವರ್ಷ

ಕನಿಷ್ಟ ಹಾಗೂ ಗರಿಷ್ಟ ವಯೋಮಿತಿಯು ಅರ್ಜಿಯನ್ನು ಸ್ವೀಕರಿಸಲು ಕೊನೆಗೊಳ್ಳುವ ದಿನಾಂಕ [Last date for submission of application]ಕ್ಕೆ ನಿಗದಿ ಪಡಿಸಲಾಗಿದೆ.

ಸರ್ಕಾರಿ ಸೇವೆಯಲ್ಲಿರುವವರಿಗೆ/ವಿಧವೆಯರಿಗೆ/ ಅಂಗವಿಕಲರಿಗೆ, ಮಾಜಿ ಸೈನಿಕರಿಗೆ ವಯೋಮಿತಿಯಲ್ಲಿ ನಿಯಮಾನುಸಾರ ಸಡಿಲಿಕೆ ಇರುತ್ತದೆ.

(ಈ ಬಗ್ಗೆ ಪ್ರಮಾಣಪತ್ರ ಸಲ್ಲಿಸುವುದು).

10) ಮೀಸಲಾತಿಯಡಿಯಲ್ಲಿ ಅರ್ಜಿ ಸಲ್ಲಿಸುವವರಿಗೆ ಸೂಚನೆಗಳುಃ-

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಪ್ರವರ್ಗ-1, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಯು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ [Last date for submission of application] ಕರ್ನಾಟಕ ಸರ್ಕಾರವು ನಿಗದಿ ಪಡಿಸಿ ಪೂರೈಸಿದ ನಿಗದಿತ ನಮೂನೆ ಹಾಗೂ ಸಕ್ಷಮ ಪ್ರಾಧಿಕಾರ ನೀಡಿದ ಪ್ರಮಾಣ ಪತ್ರವನ್ನು ಹೊಂದಿರತಕ್ಕದ್ದು ಮತ್ತು ಚಾಲ್ತಿಯಲ್ಲಿರತಕ್ಕದ್ದು.

ಗ್ರಾಮೀಣ ಕೃಪಾಂಕ (ಸಾಮಾನ್ಯ ಅಭ್ಯರ್ಥಿಯು ನಮೂನೆ 1 ಮತ್ತು 2 ರಲ್ಲಿ ಹಾಗೂ ಇತರೆ ಅಭ್ಯರ್ಥಿಯು ನಮೂನೆ 2ರಲ್ಲಿ) ಹಾಗೂ ಅಂಗವಿಕಲ/ಮಾಜಿಸೈನಿಕ/ವಿಧವೆ ಮೀಸಲಾತಿ ಅಡಿಯಲ್ಲಿ ಅರ್ಜಿ ಸಲ್ಲಿಸುವವರು ಸಕ್ಷಮ ಪ್ರಾಧಿಕಾರ ನೀಡಿದ ಪ್ರಮಾಣ ಪತ್ರವನ್ನು ಹೊಂದಿರತಕ್ಕದ್ದು.

೧೯೬೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೭, ೨೦೧೯ ಭಾಗ ೫

ಈಗಾಗಲೇ ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳು ತಮ್ಮ ನೇಮಕಾತಿ ಪ್ರಾಧಿಕಾರದಿಂದ ನಿರಾಪೇಕ್ಷಣಾ ಪತ್ರ [ N O C ] ವನ್ನು ಪಡೆದು ಅರ್ಜಿ ಸಲ್ಲಿಸುವುದು ಹಾಗೂ ಆ ಬಗ್ಗೆ ಪಡೆದ ಪತ್ರವನ್ನು ದಾಖಲಾತಿ ಪರಿಶೀಲನೆ ವೇಳೆಗೆ ಹಾಜರಪಡಿಸತಕ್ಕದ್ದು.

ಅಭ್ಯರ್ಥಿಗಳು ಮೂಲ ಪ್ರಮಾಣ ಪತ್ರಗಳನ್ನು ಅಂದರೆ ವಿದ್ಯಾರ್ಹತೆಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಹುಟ್ಟಿದ ದಿನಾಂಕದ ಪ್ರಮಾಣಪತ್ರ, ಮೀಸಲಾತಿ ಪ್ರಮಾಣ ಪತ್ರ ಇತ್ಯಾದಿಗಳನ್ನು ಪರಿಶೀಲನೆಗಾಗಿ ಆಯ್ಕೆ ಪರೀಕ್ಷೆ/ಸಂದರ್ಶನ ಸಮಯದಲ್ಲಿ ಹಾಜರಪಡಿಸತಕ್ಕದ್ದು. ಒಂದು ವೇಳೆ ಯಾವುದೇ ಮೂಲ ಪ್ರಮಾಣ ಪತ್ರಗಳು ಸುಳ್ಳು ಎಂದು ಕಂಡು ಬಂದಲ್ಲಿ ಅಂತಹ ಅಭ್ಯರ್ಥಿಗಳ ಅರ್ಜಿಯನ್ನು ತಿರಸ್ಕರಿಸುವುದೊಂದಿಗೆ ಸುಳ್ಳು ಮಾಹಿತಿ ನೀಡಿದ ಹಿನ್ನಲೆಯಲ್ಲಿ ಕ್ರಿಮಿನಲ್ ಪ್ರಕರಣಕ್ಕೆ ಗುರಿಪಡಿಸಲಾಗುವುದು.

11) ಅರ್ಜಿ ಸಲ್ಲಿಸುವ ವಿಧಾನ:

ಅಭ್ಯರ್ಥಿಗಳು ಅರ್ಜಿಯನ್ನು ON-LINE ಮೂಲಕ ಸಲ್ಲಿಸುವ ಮೊದಲು ಕೊಟ್ಟಿರುವ ಎಲ್ಲಾ ಸೂಚನೆಗಳನ್ನು ಗಮನವಿಟ್ಟು ಓದಿಕೊಳ್ಳಬೇಕು ಮತ್ತು ತಪ್ಪಾಗದಂತೆ ನೋಡಿಕೊಳ್ಳುವುದು. ಸರಿಯಾದ ಮಾಹಿತಿ ನೀಡದೇ ಇರುವ ಮತ್ತು ಅಪೂರ್ಣ ಮಾಹಿತಿಯುಳ್ಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಅಭ್ಯರ್ಥಿಗಳು ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು ಹಾಗೂ ಇ-ಮೇಲ್ ಐಡಿಯನ್ನು ಹೊಂದಿದ್ದಲ್ಲಿ ನಮೂದಿಸಬೇಕು.

SMS ಅಥವಾ ಇ-ಮೇಲ್ ಮುಖಾಂತರ ಅಭ್ಯರ್ಥಿಗಳಿಗೆ ಸಂದೇಶ ತಲುಪದಿದ್ದಲ್ಲಿ ಈ ಪ್ರಾಧಿಕಾರವು ಹೊಣೆಯಾಗುವುದಿಲ್ಲ.

ಅಭ್ಯರ್ಥಿಯು ಭಾವಚಿತ್ರ ಹಾಗೂ ಸಹಿಯನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ ಮಾಡಲು ಈ ಕೆಳಕಂಡ ನಿರ್ದೇಶನಗಳನ್ನು ಪಾಲಿಸತಕ್ಕದ್ದು.

A). 5 cm ಉದ್ದ x 3.6 cm ಅಗಲವುಳ್ಳ ಇತ್ತೀಚಿನ ಬಣ್ಣದ ಭಾವಚಿತ್ರ ಮತ್ತು 50 kb ಅಳತೆಯದ್ದಾಗಿರಬೇಕು ಹಾಗೂ ಅದು jpg ನಮೂನೆಯಲ್ಲಿರಬೇಕು. ಭಾವಚಿತ್ರದ ಹಿಂಬದಿಯು ಬಿಳಿ ಬಣ್ಣದ್ದಾಗಿರಬೇಕು.

B). ಭಾವಚಿತ್ರವನ್ನು ಸ್ಕ್ಯಾನ್ ಮಾಡಿ ಅರ್ಜಿಗೆ ಅಪ್‌ಲೋಡ್ ಮಾಡಬೇಕು (ಯಾವುದೇ ಕಾರಣಕ್ಕೂ ಭಾವಚಿತ್ರದ ಮೇಲೆ ಸಹಿ ಮಾಡಬಾರದು).

C). ಅಭ್ಯರ್ಥಿಯು ಕಪ್ಪು ಬಾಲ್‌ಪಾಯಿಂಟ್ ಪೆನ್ನಿನಲ್ಲಿ ಬಿಳಿ ಹಾಳೆಯ ಮೇಲೆ ಸಹಿ ಮಾಡಿ (2.5 cm ಉದ್ದ x 7.5 cm ಅಗಲವುಳ್ಳದ್ದಾಗಿರಬೇಕು ಮತ್ತು 26 kb ಅಳತೆಯದ್ದಾಗಿರಬೇಕು ಹಾಗೂ jpg ನಮೂನೆಯಲ್ಲಿರಬೇಕು) ಅಪ್‌ಲೋಡ್ ಮಾಡಬೇಕು.

ತದನಂತರ ಅಭ್ಯರ್ಥಿಯು ಆನ್ ಲೈನ್ ಅರ್ಜಿಯಲ್ಲಿ ಕೋರಲಾದ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ನಂತರ ತುಂಬಿದ ಅರ್ಜಿಯ ಪ್ರತಿಯನ್ನು down load ಮಾಡಿಕೊಂಡು ನೇಮಕಾತಿ ಪ್ರಕ್ರಿಯೆ ಮುಗಿಯುವವರೆಗೂ ತಮ್ಮ ಹತ್ತಿರ ಕಾಯ್ದಿರಿಸಿಕೊಳ್ಳತಕ್ಕದ್ದು ಹಾಗೂ ಅರ್ಹತಾ ಪರೀಕ್ಷೆಯ ಸಮಯದಲ್ಲಿ ಹಾಜರುಪಡಿಸತಕ್ಕದ್ದು.

ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದವರೆಗೂ ವಿಳಂಬ ಮಾಡದೇ ಮುಂಚಿತವಾಗಿಯೇ ಅರ್ಜಿಗಳನ್ನು ಸಲ್ಲಿಸತಕ್ಕದ್ದು.

ನ್ಯಾಯಾಲಯದ ಅಧಿಕೃತ ವೆಬ್‌ಸೆೃಟ್‌ನಲ್ಲಿ ಅರ್ಜಿಯನ್ನು ಆನ್‌ಲೈನ್ ಮೂಲಕ ನೋಂದಾಯಿಸಿ ಸಲ್ಲಿಸಲು ದಿನಾಂ ಕ 30.10.2019 ರ ರ ಾತ್ರಿ 11.59 ರವರೆಗೆ ಅವಕಾಶವಿರುತ್ತದೆ.

ಅರ್ಹ ಅಭ್ಯರ್ಥಿಗಳಿಗೆ SMS & E-mail ಮುಖಾಂತರ ಮಾಹಿತಿ ನೀಡಲಾಗುವುದು. ಸ್ಪರ್ಧಾತ್ಮಕ ಪರೀಕ್ಷೆ/ಸಂದರ್ಶನಕ್ಕೆ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ನ್ಯಾಯಾಲಯದ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗುವುದು.

ಆನ್‌ಲೈನ್ ಹೊರತುಪಡಿಸಿ ಇತರೆ ಯಾವುದೇ ವಿಧಾನದಲ್ಲಿ ಕಳುಹಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಅರ್ಜಿಯನ್ನು ಸಲ್ಲಿಸಲು ಯಾವುದೇ ರೀತಿಯ ಶುಲ್ಕವನ್ನು ನಿಗದಿಪಡಿಸಿರುವುದಿಲ್ಲ.

12) ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ವಿಧಾನ:

ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳು ತಮ್ಮ ನೇಮಕಾತಿ ಪ್ರಾಧಿಕಾರದಿಂದ ನಿರಾಕ್ಷೇಪಣೆ ಪ್ರಮಾಣ ಪತ್ರವನ್ನು ಹೊಂದಿರತಕ್ಕದ್ದು.

ಪ್ರಮುಖವಾದ ಸೂಚನೆಗಳು:

1) ಜನ್ಮ ದಿನಾಂಕವನ್ನು ನಮೂದಿಸಿರುವ ಎಸ್ಎಸ್ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯ ಪ್ರಮಾಣ ಪತ್ರ ಹೊಂದಿರುವವರಿಗೆ ಜನನ ದಿನಾಂಕವನ್ನು ನಮೂದಿಸಿರುವ ಅಂಕಪಟ್ಟಿ ಅಥವಾ ವರ್ಗಾವಣೆ ಪ್ರಮಾಣ ಪತ್ರ ಹೊಂದಿರತಕ್ಕದ್ದು.

2) ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳು ನಮೂನೆ 'ಡಿ'ಯಲ್ಲಿ, ಪ್ರವರ್ಗ-1ರ ನಮೂನೆ 'ಇ'ಯಲ್ಲಿ ಮತ್ತು 2ಎ, 2ಬಿ, 3ಎ ಮತ್ತು 3ಬಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ನಮೂನೆ 'ಎಪ್'ನಲ್ಲಿ ಸಂಬಂಧಿಸಿದ ತಹಸೀಲ್ದಾರರಿಂದ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ಹೊಂದಿರತಕ್ಕದ್ದು.

3) ಗ್ರಾಮೀಣ ಮೀಸಲಾತಿಯನ್ನು ಕೋರುವ ಅಭ್ಯರ್ಥಿಗಳು ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ/96/ಸೇನನಿ/2005, ದಿನಾಂಕ: 10-08-2005 ರ ಪ್ರಕಾರ ನಿಗದಿತ ನಮೂನೆ-2 ರಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಂದ ಪಡೆದು ಅದನ್ನು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲು ಸಹಿ ಮಾಡಿಸಿದ್ದಿರಬೇಕು. ಗ್ರಾಮೀಣ ಮೀಸಲಾತಿ ಕೋರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳ ಮೀಸಲಾತಿ ಪ್ರಮಾಣ ಪತ್ರಗಳು ತಿರಸ್ಕೃತಗೊಂಡಲ್ಲಿ ಅವರು ಗ್ರಾಮೀಣ ಮೀಸಲಾತಿಗೂ ಅನರ್ಹರಾಗುತ್ತಾರೆ.

ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೭, ೨೦೧೯ ೧೯೬೭

4) ಗ್ರಾಮೀಣ ಮಿಸಲಾತಿಯನ್ನು ಕೋರುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಪ್ರಮಾಣ ಪತ್ರ ನಮೂನೆ-2ರ ಜೊತೆ ನಮೂನೆ-1 ರಲ್ಲೂ ದೃಡೀಕರಣ ಪತ್ರವನ್ನು ಹೊಂದಿರಬೇಕು.

5) ಅಂಗವಿಕಲ ಮೀಸಲಾತಿಯನ್ನು ಕೋರುವ ಅಭ್ಯರ್ಥಿಗಳು ವೈದೖಕೀಯ ಪ್ರಮಾಣ ಪತ್ರವನ್ನು ದಿನಾಂಕಃ 19-11-2005ರ ಸರ್ಕಾರದ ಅಧಿಕೃತ ಜ್ಞಾಪನಾ ಸಂಖ್ಯೆ: ಸಿಆಸುಇ/115/ಸೇನನಿ/2005 ರಲ್ಲಿ ನಿಗದಿಪಡಿಸಿದ ನಮೂನೆಯಲ್ಲಿ ಅಂಗವಿಕಲತೆಯ ಬಗ್ಗೆ ಜಿಲ್ಲಾ ಮಟ್ಟದ ವೈದ್ಯಕೀಯ ಮಂಡಳಿಯಿಂದ ಪ್ರಮಾಣ ಪತ್ರವನ್ನು ಹೊಂದಿರಬೇಕು.

6) ಮಾಜಿ ಸೈನಿಕ ಮಿಸಲಾತಿಯನ್ನು ಕೋರುವ ಅಭ್ಯರ್ಥಿಗಳು ಸೈನಿಕ ಸೇವೆಯಿಂದ ಬಿಡುಗಡೆಯಾದ/ವಿಮುಕ್ತಿ ಹೊಂದಿದ ಬಗೆಗಿನ ಪ್ರಮಾಣಪತ್ರವನ್ನು ಹೊಂದಿರಬೇಕು.

7) ವಿಧವೆಯರು, ಜೀತ ಕಾರ್ಮಿಕರು ಹಾಗೂ ವಯೋಮಿತಿ ರಿಯಾಯಿತಿಗೆ ಅರ್ಹರಾದ ಇನ್ನಿತರರು ವಯೋಮಿತಿ ರಿಯಾಯಿತಿ ಕೋರಲು ಸಕ್ಷಮ ಪ್ರಾಧಿಕಾರರಿಂದ ಪಡೆದ ಪ್ರಮಾಣಪತ್ರವನ್ನು ಹೊಂದಿರಬೇಕು.

8) ಒಂದು ವೇಳೆ, ಅರ್ಹ ಮಹಿಳಾ/ಮಾಜಿ ಸೆೃನಿಕ/ಯೋಜನಾ ನಿರಾಶ್ರಿತ/ ಗ್ರಾಮೀಣ ಕೃಪಾಂಕ/ಕನ್ನಡ ಮಾಧ್ಯಮದಡಿಗಳಲ್ಲಿ ಮಿಸಲಾತಿ ಸೌಲಭ್ಯ ಪಡೆಯುವ ಅಭ್ಯರ್ಥಿಗಳು ಶೇಕಡಾವಾರು ಪ್ರಮಾಣದಲ್ಲಿ ಲಭ್ಯವಿರದ ಪಕ್ಷದಲ್ಲಿ ಅಂತಹ ಖಾಲಿ ಹುದ್ದೆಗಳನ್ನು ಪುರುಷ ಅಥವಾ ಅದೇ ಮೀಸಲಾತಿಗೆ ಸಂಬಂಧಿಸಿದ ಇತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

9) ಅಭ್ಯರ್ಥಿಯು ಕೊನೆಯಲ್ಲಿ ವಿದ್ಯಾಭ್ಯಾಸ ಮಾಡಿದ ಶಾಲಾ/ಕಾಲೇಜಿನ ಮುಖ್ಯೋಪಾಧ್ಯಾಯರು/ಪ್ರಾಂಶುಪಾಲರಿಂದ ಪಡೆದ ಒಂದು ನಡತೆ ಪ್ರಮಾಣ ಪತ್ರ ಹೊಂದಿರಬೇಕು.

10) ಸ್ಥಳೀಯ ಇಬ್ಬರು ಗಣ್ಯ ವ್ಯಕ್ತಿಗಳಿಂದ ಪಡೆದ 6 ತಿಂಗಳ ಇತ್ತೀಚಿನ ಎರಡು ನಡತೆ ಪ್ರಮಾಣ ಪತ್ರಗಳನ್ನು ಹೊಂದಿರಬೇಕು.

11) ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕದೊಳಗೆ ಎಲ್ಲಾ ಪ್ರಮಾಣಪತ್ರಗಳನ್ನು ಹೊಂದಿರಬೇಕು.

ಇತರೆ ಸೂಚನೆಗಳು:

1. ಎಲ್ಲಾ ಅರ್ಹ ಅಭ್ಯರ್ಥಿಗಳಿಗೂ ಅರ್ಹತಾ-ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುವುದು.

2. ಅರ್ಹತಾ ಪರೀಕ್ಷೆ/ಸಂದರ್ಶನಕ್ಕೆ ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿಯೇ ಅರ್ಹತಾ ಪರೀಕ್ಷೆ/ಸಂದರ್ಶನಕ್ಕೆ ಹಾಜರಾಗಬೇಕು.

3. ಅರ್ಹತಾ ಪರೀಕ್ಷೆಯ ವೇಳಾಪಟ್ಟಿ, ಸಂದರ್ಶನದ ವೇಳಾಪಟ್ಟಿ ಹಾಗೂ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಈ ಕಚೇರಿಯ ವೆಬ್‌ಸೈಟ್ https://districts.ecourts.gov.in/dharwad-onlinerecruitment

ರಲ್ಲಿ ಪ್ರಕಟಿಸಲಾಗುವುದು. ಅರ್ಹತಾ ಪರೀಕ್ಷೆಗೆ ಸಂದರ್ಶನಕ್ಕೆ ಆನ್‌ಲೈನ್ ಮೂಲಕ ಸಲ್ಲಿಸಿದ ಅರ್ಜಿಯ ಪ್ರತಿಯೊಂದಿಗೆ ಬೇಕಾಗುವ ಇತರೇ ಮೂಲ ಪ್ರಮಾಣ ಪತ್ರಗಳನ್ನು ಹಾಜರಪಡಿಸುವುದು.

4. ಸಂದರ್ಶನದ SMS ಅಥವಾ ಇ-ಮೇಲ್ ಬಾರದೇ ಇರುವ ಅಭ್ಯರ್ಥಿಗಳು ಸಂದರ್ಶನಕ್ಕೆ ಅರ್ಹರಲ್ಲವೆಂದು ಭಾವಿಸಿಕೊಳ್ಳತಕ್ಕದ್ದು.

5. ಆಯ್ಕೆಯ ಸಂಬಂಧವಾಗಿ ಸಂದರ್ಶನಕ್ಕೆ ಅನರ್ಹರಾದ ಅಭ್ಯರ್ಥಿಗಳು ಈ ಕಛೇರಿಯೊಂದಿಗೆ ಯಾವುದೇ ಪತ್ರ ವ್ಯವಹಾರವನ್ನು ನಡೆಸಲು ಅಸ್ಪದವಿರುವುದಿಲ್ಲ.

ಈಶಪ್ಪಾ ಕೆ ಭೂತೆ

PR-270

SC-05

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು,

ಧಾರವಾಡ.

FORM - I

(See Rule 9)

KARNATAKA LEGISLATIVE ASSEMBLY SECRETARIAT, VIDHANA SOUDHA, BENGALURU – 560 233

NOTIFICATION, DATED : 11.10.2019

SRI. HANUMANTHACHARI P., working as "Driver" in the Karnataka Legislative Assembly Secretariat is permitted to change his name to SRI. P.RAMESH.

By order and in the name of the Speaker,

K.N. AKKAMAHADEVI,

PD-C/N-81

DEPUTY SECRETARY I/C.,

SC - 10

KARNATAKA LEGISLATIVE ASSEMBLY.

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೧೯೬೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೭, ೨೦೧೯ ಭಾಗ ೫ FORM-IV

(See Rule 12)

NOTICE DATED : 20-06-2019

It is hereby notified that the undersigned has changed his name from MOHAN BADAKHANDAPPANAVAR. to MOHAN GAYAKWAD.

PD-C/N-82

MOHAN BADAKHANDAPPANAVAR

SC - 10

FORM – IV

(See Rule 12)

NOTICE DATED: 06-09-2019

It is hereby notified that the undersigned has changed his name from VEENATAI BINDURAO HARAPANAHALLI to VEENA KIRAN MUTALIK DESAI.

PD – C/N – 80

SC – 10 VEENATAI BINDURAO HARAPANAHALLI

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 17 October 2019. Indian Gazettes, https://egazette.servantsofknowledge.in/details/in.gazette.karnataka_new.2019-10-17.Part-5/. Archive identifier in.gazette.karnataka_new.2019-10-17.Part-5.