ಸಂಪುಟ ೧೫೪
Volume 154
ಬೆಂಗಳೂರು, ಗುರುವಾರ, ಅಕ್ಟೋಬರ್ ೩೧, ೨೦೧೯ (ಕಾರ್ತೀಕ ೯, ಶಕ ವರ್ಷ ೧೯೪೧)
Bengaluru, Thursday, October 31, 2019 ( Karthika 9, Shaka Varsha 1941)
ಸಂಚಿಕೆ ೪೩
Issue 43
ಭಾಗ ೪ಎ
ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು, ರಾಜ್ಯದ
ಅಧಿನಿಯಮಗಳು ಮತ್ತು ಆಧ್ಯಾದೇಶಗಳು, ಕೇಂದ್ರದ ಮತ್ತು ರಾಜ್ಯದ ಶಾಸನಗಳ ಮೇರೆಗೆ ರಾಜ್ಯ ಸರ್ಕಾರವು
ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ
ನಿಯಮಗಳು ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯವು ಮಾಡಿದ ನಿಯಮಗಳು
ಒಳಾಡಳಿತ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಹೆಚ್ಡಿ 102 ಪಿಆರ್ಎ 2017, ಬೆಂಗಳೂರು, ದಿನಾಂಕ: 01.10.2019
ಕರ್ನಾಟಕ ಕಾರಾಗೃಹ ಕಾಯ್ದೆ 1963ರ ಅಧ್ಯಾಯ-1ರ ಉಪ ಕಾಯ್ದೆ-ಜೆ ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಗೆ ಸೇರಿದ ಬೆಂಗಳೂರಿನ ಗಾಂಧಿನಗರದ ಕಾಳಿದಾಸ ರಸ್ತೆಯಲ್ಲಿನ ಆಸ್ತಿ ಸಂಖ್ಯೆ:461ರಲ್ಲಿರುವ 2768.390 ಚ.ಮೀ. ವಿಸ್ತೀರ್ಣದ ನಿವೇಶನದಲ್ಲಿ ನಿರ್ಮಿಸಲಾಗಿರುವ ಕಟ್ಟಡವನ್ನು "Karnataka Academy of Prisons and Correctional Services-Bengaluru"ಎಂದು ಘೋಷಿಸಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, PR-421 SC-25
ಎಂ.ಆರ್.ಶೋಭಾ
ಸರ್ಕಾರದ ಅಧೀನ ಕಾರ್ಯದರ್ಶಿ, ಒಳಾಡಳಿತ ಇಲಾಖೆ (ಸೆರೆಮನೆ & ಸಿನಿಮಾ)
ಒಳಾಡಳಿತ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಒಇ 538 ಪಿಎಂಎಸ್ 2017, ಬೆಂಗಳೂರು, ದಿನಾಂಕ: 09.10.2019
1872ರ ಭಾರತೀಯ ಕ್ರಿಶ್ಚಿಯನ್ ವಿವಾಹ ಕಾಯಿದೆಯ ಕಲಂ 09 ರನ್ವಯ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಭಾರತೀಯ ಕ್ರಿಶ್ಚಿಯನ್ ವಿವಾಹ (ಕರ್ನಾಟಕ) ನಿಯಮಗಳು 1961 ರಂತೆ Pastor Reuben Israel, Central Tamil Church of Seventh-Day of Adventist, 8, Spencer Road, Frazer Town, Bengaluru – 560 005 – ಇವರನ್ನು ಬೆಂಗಳೂರು ನಗರ ಜಿಲ್ಲೆಗೆ ಸೀಮಿತಗೊಳಿಸಿ ಮೇಲಿನ ಕಾಯಿದೆಯಡಿಯ ಷರತ್ತಿಗೊಳಪಟ್ಟು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕ್ರಿಶ್ಚಿಯನ್ ಜನಾಂಗದ ವಿವಾಹ ವಿಧಿಯನ್ನು ನೆರವೇರಿಸಲು ಅನುಮತಿಯನ್ನು ನೀಡಿದೆ.
ಸದರಿ ಕಾಯ್ದೆಯಡಿ ಪ್ರದತ್ತವಾಗಿರುವಂತೆ ಅರ್ಜಿದಾರನು ತಾವು ನೇರವೇರಿಸುವ ಪ್ರತಿ ವಿವಾಹದ ವಿವರಗಳನ್ನು ಕಡ್ಡಾಯವಾಗಿ ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು, ಕರ್ನಾಟಕ, ಬೆಂಗಳೂರು (Inspecter General of Registration and Commissioner for Stamps in Karnataka, Bengaluru) ಇವರಿಗೆ ಕಳುಹಿಸತಕ್ಕದ್ದು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, PR-422 SC-25
ಬಿ. ಕೆ. ಭುವನೇಂದ್ರ ಕುಮಾರ್
ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ)
ಒಳಾಡಳಿತ ಇಲಾಖೆ (ರಹದಾರಿ ಮತ್ತು ವಿದೇಶಿಯರು)
(೨೯೭೧)೨೯೭೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩೧, ೨೦೧೯ ಭಾಗ ೪ಎ
ಒಳಾಡಳಿತ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಒಇ 63 ಪಿಎಂಎಸ್ 2018, ಬೆಂಗಳೂರು, ದಿನಾಂಕ: 09.10.2019
1872ರ ಭಾರತೀಯ ಕ್ರಿಶ್ಚಿಯನ್ ವಿವಾಹ ಕಾಯಿದೆಯ ಕಲಂ 09 ರನ್ವಯ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಭಾರತೀಯ ಕ್ರಿಶ್ಚಿಯನ್ ವಿವಾಹ (ಕರ್ನಾಟಕ) ನಿಯಮಗಳು 1961 ರಂತೆ ಪಾಸ್ಟರ್. ರಿಚರ್ಡ್ ರಾಬರ್ಟ್ Bethany Church, 5th Cross, Post Box No. 4507 Gandhinagar, Kadugondanahalli, Arbic College Post, Bengaluru – 560 045. ಇವರನ್ನು ಬೆಂಗಳೂರು ನಗರ ಜಿಲ್ಲೆಗೆ ಸೀಮಿತಗೊಳಿಸಿ ಮೇಲಿನ ಕಾಯಿದೆಯಡಿಯ ಷರತ್ತಿಗೊಳಪಟ್ಟು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕ್ರಿಶ್ಚಿಯನ್ ಜನಾಂಗದ ವಿವಾಹ ವಿಧಿಯನ್ನು ನೆರವೇರಿಸಲು ಅನುಮತಿಯನ್ನು ನೀಡಿದೆ.
ಸದರಿ ಕಾಯ್ದೆಯಡಿ ಪ್ರದತ್ತವಾಗಿರುವಂತೆ ಅರ್ಜಿದಾರನು ತಾವು ನೇರವೇರಿಸುವ ಪ್ರತಿ ವಿವಾಹದ ವಿವರಗಳನ್ನು ಕಡ್ಡಾಯವಾಗಿ ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು, ಕರ್ನಾಟಕ, ಬೆಂಗಳೂರು (inspecter General of Registration and Commissioner for Stamps in Karnataka, Bengaluru) ಇವರಿಗೆ ಕಳುಹಿಸತಕ್ಕದ್ದು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, PR-423 SC-25
ಬಿ. ಕೆ. ಭುವನೇಂದ್ರ ಕುಮಾರ್
ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ)
ಒಳಾಡಳಿತ ಇಲಾಖೆ (ರಹದಾರಿ ಮತ್ತು ವಿದೇಶಿಯರು)
ಒಳಾಡಳಿತ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಒಇ 484 ಪಿಎಂಎಸ್ 2018, ಬೆಂಗಳೂರು, ದಿನಾಂಕ: 09.10.2019
1872ರ ಭಾರತೀಯ ಕ್ರಿಶ್ಚಿಯನ್ ವಿವಾಹ ಕಾಯಿದೆಯ ಕಲಂ 09 ರನ್ವಯ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಭಾರತೀಯ ಕ್ರಶ್ಚಿಯನ್ ವಿವಾಹ (ಕರ್ನಾಟಕ) ನಿಯಮಗಳು 1961 ರಂತೆ ಪಾಸ್ಟರ್. ಎನ್. ಪಿ. ಪ್ರೇಮ್ ಕುಮಾರ್, ನಂ. 211, ಸಿ. ಎಫ್. ಸಿ. ಮಿನಿಸ್ಟ್ರೀಸ್ ಕೆ.ಜಿ.ಎಫ್. ಬಂಗಾರಪೇಟೆ ಮುಖ್ಯ ರಸ್ತೆ, ಡಿ.ಕೆ, ಹಳ್ಳಿ ಅಂಚೆ, ದಾಸರಹೊಸಹಳ್ಳಿ, ಬಂಗಾರಪೇಟೆ – 563 114, ಕೋಲರ ಜಿಲ್ಲೆ. ಇವರನ್ನು ಕೋಲಾರ ಜಿಲ್ಲೆಗೆ ಸೀಮಿತಗೊಳಿಸಿ ಮೇಲಿನ ಕಾಯಿದೆಯಡಿಯ ಷರತ್ತಿಗೊಳಪಟ್ಟು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕ್ರಿಶ್ಚಿಯನ್ ಜನಾಂಗದ ವಿವಾಹ ವಿಧಿಯನ್ನು ನೆರವೇರಿಸಲು ಅನುಮತಿಯನ್ನು ನೀಡಿದೆ.
ಸದರಿ ಕಾಯ್ದೆಯಡಿ ಪ್ರದತ್ತವಾಗಿರುವಂತೆ ಅರ್ಜಿದಾರನು ತಾವು ನೇರವೇರಿಸುವ ಪ್ರತಿ ವಿವಾಹದ ವಿವರಗಳನ್ನು ಕಡ್ಡಾಯವಾಗಿ ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು, ಕರ್ನಾಟಕ, ಬೆಂಗಳೂರು (inspecter General of Registration and Commissioner for Stamps in Karnataka, Bengaluru) ಇವರಿಗೆ ಕಳುಹಿಸತಕ್ಕದ್ದು.
PR-424
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-25
ಬಿ. ಕೆ. ಭುವನೇಂದ್ರ ಕುಮಾರ್
ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ)
ಒಳಾಡಳಿತ ಇಲಾಖೆ
(ರಹದಾರಿ ಮತ್ತು ವಿದೇಶಿಯರು)
ಒಳಾಡಳಿತ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಒಇ 847 ಪಿಎಂಎಸ್ 2017, ಬೆಂಗಳೂರು, ದಿನಾಂಕ: 09.10.2019
1872ರ ಭಾರತೀಯ ಕ್ರಿಶ್ಚಿಯನ್ ವಿವಾಹ ಕಾಯಿದೆಯ ಕಲಂ 7 (ಕೇಂದ್ರ ಕಾಯ್ದೆ XV) ಹಾಗೂ ಭಾರತೀಯ ಕ್ರಿಶ್ಚಿಯನ್ ವಿವಾಹ (ಕರ್ನಾಟಕ) ನಿಯಮಗಳು 1961 ರನ್ವಯ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಶ್ರೀಮತಿ ಬಿಂದು ಪಿ. ಎ. ವಕೀಲರು, House No. 56, 'D' Block Hanumanth Nagar, Near Vrudhsharama, Gadikippa, Shivamogga – 577 207. ಇವರನ್ನು ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ವಿವಾಹ ನೋಂದಣಿ ಉದ್ದೇಶಕ್ಕಾಗಿ ಶಿವಮೊಗ್ಗ ಜಿಲ್ಲೆಗೆ ಸೀಮಿತಗೊಳಿಸಿ ಮೇಲಿನ ಕಾಯಿದೆಯಡಿಯಲ್ಲಿ ಸೂಚಿಸಿರುವ ಷರತ್ತಿಗೊಳಪಟ್ಟು ಕ್ರಿಶ್ಚಿಯನ್ ಜನಾಂಗದ ವಿವಾಹ ನೋಂದಣಾಧಿಕಾರಿಯನ್ನಾಗಿ ಕಾರ್ಯನಿರ್ವಹಿಸಲು ತಕ್ಕಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಿಸದೆ.
ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩೧, ೨೦೧೯ ೨೯೭೩ಸದರಿ ಕಾಯ್ದೆಯಡಿ ಪ್ರದತ್ತವಾಗಿರುವಂತೆ ಅರ್ಜಿದಾರನು ತಾವು ನೇರವೇರಿಸುವ ಪ್ರತಿ ವಿವಾಹದ ವಿವರಗಳನ್ನು ಕಡ್ಡಾಯವಾಗಿ ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು, ಕರ್ನಾಟಕ, ಬೆಂಗಳೂರು (inspecter General of Registration and Commissioner for Stamps in Karnataka, Bengaluru) ಇವರಿಗೆ ಕಳುಹಿಸತಕ್ಕದ್ದು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, PR-425 SC-25
ಬಿ. ಕೆ. ಭುವನೇಂದ್ರ ಕುಮಾರ್
ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ)
ಒಳಾಡಳಿತ ಇಲಾಖೆ (ರಹದಾರಿ ಮತ್ತು ವಿದೇಶಿಯರು)
ಕಂದಾಯ ಸಚಿವಾಲಯ
ತಿದ್ದುಪಡಿ
ಸಂಖ್ಯೆ: ಆರ್ಡಿ 05 ಎಲ್ಆರ್ಎಂ 2019, ಬೆಂಗಳೂರು, ದಿನಾಂಕ: 07-08-2019
ಜಿಲ್ಲಾಧಿಕಾರಿ, ರಾಯಚೂರು ಜಿಲ್ಲೆ ಇವರಿಂದ ಸ್ವೀಕರಿಸಲ್ಪಟ್ಟ ದಿನಾಂಕ: 07-06-2019ರ ಪ್ರಸ್ತಾವನೆಯಲ್ಲಿ ACME Baba Dham Solar Project Private Limited ರವರಿಗೆ ಸರ್ಕಾರಿ ಅಧಿಸೂಚನೆ ಸಂಖ್ಯೆ: ಆರ್ಡಿ 41 ಎಲ್ಆರ್ಎಂ 2017, ದಿನಾಂಕ: 11-12-2017ರಲ್ಲಿ ರಾಯಚೂರು ಜಿಲ್ಲೆಯ ಮಾನವಿ ತಾಲ್ಲೂಕಿನ ಕರೆಗುಡ್ಡ ಮತ್ತು ಅಮರಾವತಿ ಗ್ರಾಮಗಳ ವಿವಿದ ಸ.ನಂಗಳಲ್ಲಿನ ಒಟ್ಟು 177-17 ಎ/ಗು ಕೃಷಿ ಜಮೀನನ್ನು ಸೌರ ವಿದ್ದುತ್ ಘಟಕ ಸ್ಥಾಪನೆ ಉದ್ದೇಶಕ್ಕಾಗಿ ಖರೀದಿಸಲು ಕರ್ನಾಟಕ ಭೂ ಸುಧಾರಣಾ ಕಾಯಿದೆ 1961ರ ಕಲಂ 109ರಡಿ ಅನುಮತಿ ನೀಡಲಾಗಿದ್ದು. ಆದರೆ ಸದರಿ ಕಂಪನಿಯವರು ದಿನಾಂಕ: 21-02-2019 ರಂದು ಮನವಿ ಸಲ್ಲಿಸಿ ಅನುಮತಿ ನೀಡಲಾದ ಆದೇಶದಲ್ಲಿ ಮಾನ್ವಿ ತಾಲ್ಲೂಕಿನ ಅಮರಾವತಿ ಗ್ರಾಮದ ಸ.ನಂ.102/3ರಲ್ಲಿ 12-07 ಎ/ಗು ಜಮೀನಿನ ಕುರಿತು ಸ.ನಂ.103 ಎಂದಾಗಿದ್ದು, ಅದನ್ನು ಸರಿಪಡಿಸಿ ಸ.ನಂ.102/3 ಎಂದು ತಿದ್ದುಪಡಿ ಆದೇಶವನ್ನು ಮಾಡುವಂತೆ ಮತ್ತು ಸ.ನಂ.27/2 ರಲ್ಲಿ 6-13 ಎ/ಗು ಅನ್ನು ಸ.ನಂ.27/4 ಎಂದು ತಿದ್ದುಪಡಿ ಮಾಡುವಂತೆ ಕೋರಿರುತ್ತಾರೆ. ಆದುದರಿಂದ ಮಾನವಿ ತಾಲ್ಲೂಕಿನ ಅಮರಾವತಿ ಗ್ರಾಮದ ಸ.ನಂ.102/3 ರಲ್ಲಿ ವಿಸ್ತೀರ್ಣ 12-07 ಎ/ಗು ಜಮೀನಿನ ಕುರಿತು ಕಣ್ತಪ್ಪಿನಿಂದ ಸ.ನಂ.103 ಎಂದಾಗಿದ್ದು. ಅದನ್ನು ಸರಿಪಡಿಸಿ ಸ.ನಂ.102/3 ಎಂದು ತಿದ್ದುಪಡಿ ಮಾಡುವಂತೆ ಮತ್ತು ಸ.ನಂ.27/2 ರಲ್ಲಿ 6-13 ಎ/ಗು ಜಮೀನಿನ ಕುರಿತು ಪೋಡಿ ದುರಸ್ತಿಯಾಗಿ ಹೊಸ ಸ.ನಂ.27.4 ಎಂದು ಹೊಸ ಪಹಣಿ ಆಗಿರುತ್ತದೆ. ಇದರಲ್ಲಿ ಯಾವುದೂ ಬದಲಾವಣೆ ಮಾಡುವುದು ಇರುವುದಿಲ್ಲ. ಆದ್ದರಿಂದ, ಸದರಿ ಸ.ನಂ ಗಳ ಕುರಿತು ಸರಿಪಡಿಸುವಂತೆ ಜಿಲ್ಲಾಧಿಕಾರಿ, ರಾಯಚೂರು ಜಿಲ್ಲೆ ಇವರು ಪ್ರಸ್ತವನೆ ಸಂಖ್ಯೆ: C No 12456 File no RRT-12/55-RRT-RAi/1648, ದಿನಾಂಕ: 07-06- 2019 ರಲ್ಲಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿ, ಸರ್ಕಾರಿ ಅಧಿಸೂಚನೆ ಸಂಖ್ಯೆ: ಆರ್ಡಿ 41 ಎಲ್ಆರ್ಎಂ 2017 ದಿನಾಂಕ: 11-12-2017ರ 2ನೇ ಪ್ಯಾರದಲ್ಲಿನ 7ನೇ ಸಾಲಿನಲ್ಲಿರುವ ಸ.ನಂ.103 ಎಂಬುದರ ಬದಲಿಗೆ ಸ.ನಂ.102/3 ಎಂದು ತಿದ್ದಿಕೊಂಡು ಓದಿಕೊಳ್ಳತಕ್ಕದ್ದು.
PR-426
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ವಿ. ಪ್ರಕಾಶ್
ಸರ್ಕಾರದ ಅಧೀನ ಕಾರ್ಯದರ್ಶಿ ಕಂದಾಯ ಇಲಾಖೆ (ಭೂ ಸುಧಾರಣೆ)
ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಸಚಿವಾಲಯ
ತಿದ್ದುಪಡಿ
ಸಂಖ್ಯೆ: ಅಪಜೀ 59 ಎಫ್ಎಎಫ್ 2018, ಬೆಂಗಳೂರು, ದಿನಾಂಕ: 12-09-2019.
ಸರ್ಕಾರದ ಅಧಿಸೂಚನೆ ಸಂಖ್ಯೆ: ಅಪಜೀ 59 ಎಫ್ಎಎಫ್ 2018 ದಿನಾಂಕ: 11-07-2019ರ "1.ಅನುಸೂಚಿ" ರಲ್ಲಿನ ವಿವರಗಳ ಬದಲಾಗಿ ಈ ಕೆಳಕಂಡಂತೆ ತಿದ್ದಿ ಓದಿಕೊಳ್ಳತಕ್ಕದ್ದು.
1. ಅನುಸೂಚಿ
| ಜಿಲ್ಲೆಯ ಹೆಸರು | : | ಚಿಕ್ಕಮಗಳೂರು |
| ಕಂದಾಯ ಉಪ ವಿಭಾಗ | : | ತರೀಕೆರೆ |
| ತಾಲ್ಲೂಕಿನ ಹೆಸರು | : | ನರಸಿಂಹರಾಜಪುರ |
| ಹೋಬಳಿ ಹೆಸರು | : | ಬಾಳೆಹೊನ್ನೂರು |
| ಗ್ರಾಮದ ಹೆಸರು | : | ಕೊನೋಡಿ |
| ಪ ಸ್ತಾಪಿತ ಮೀಸಲು ಅರಣ್ಯದ ಹೆಸರು ್ರ | : | ಕ ೂನೋಡಿ ಬ್ಲಾಕ್ – I ರಿಂದ III ೆ |
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, PR-427 SC-200
ಆರ್. ಕವಿತಾ
ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ)
ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆ೨೯೭೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩೧, ೨೦೧೯ ಭಾಗ ೪ಎ
ನಗರಾಭಿವೃದ್ಧಿ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ನಅಇ 189 ಬೆಂರೂಪ್ರಾ 2018 (ಭಾಗ-8), ಬೆಂಗಳೂರು, ದಿನಾಂಕ: 05.07.2019
ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ, 1987ರ ಕಲಂ: 3(3)(ಎ) ಹಾಗೂ (4) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಶ್ರೀ ರಾಜು ಲೋಕಪ್ಪ ತಾಂಡೇಲ, ಸಾಕಿನ ಸೀಬರ್ಡ್ ನಿರಾಶ್ರೀತರ ಕಾಲೋನಿ, ಚಿತ್ತಾಕುಲ, ಕಾರವಾರ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕಾರವಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಿ ಆದೇಶಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, PR-428 SC-25
ನಾಗರಾಜ
ಸರ್ಕಾರದ ಅಧೀನ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆ
PUBLIC WORKS, PORTS & INLAND WATER TRANSPORT SECRETARIAT
NOTIFICATION
No : PWD 34 PSP 2018, BENGALURU, DATED : 30-09-2019
In exercise of the powers conferred by sub-section (1) of section 35 of the Indian Ports Act, 1908 (Central act XV of 1908) and in supersession of all notification issued in this behalf, the Government of Karnataka hereby direct that the following fees at the rates specified in column (2) of the schedule below, shall be charged for the services rendered to the vessels as specified in the corresponding entries in column (1) of the schedule within the limits of all the minor ports in the state of Karnataka.
SCHEDULE
| Particulars | Rates of Fees (in Rupees) | |
| 1 | 2 | |
| I. | (a) Steamers at Karwar Port | |
| (i) | Overseas Steamers Per Gross Registered Ton (GRT) or part thereof Per steamer each way excluding the fees for tug services for berthing and un-berthing | Rs. 4.00 Subject to a minimum of Rs. 30,000/- |
| (ii) | Coastal Steamers: Per Gross Registered Ton (GRT) or part thereof steamer each way excluding the fees for tug services for berthing and un-berthing | Rs. 3.00 Subject to a minimum of Rs. 25,000/- |
| (b) Steamers at other ports except Karwar | ||
| (i) | Overseas steamers Per Gross Registered Ton (GRT) or part thereof Per steamer each way excluding the fees for tug services for berthing and un-berthing | Rs. 2.50 Subject to a minimum of Rs. 25,000/- |
| (ii) | Coastal Steamers at other ports except Karwar Per Gross Registered Ton (GRT) or part thereof steamer each way excluding the fees for tug services for berthing and un-berthing | Rs. 2.00 Subject to a minimum of Rs. 10,000/- |
| II | (a) Sailing Vessels at Karwar Port only: | |
| (i) | Sailing Vessels not exceeding 100 Gross Registered Tons (GRT) each way excluding the fees for towage | Rs. 2,000/- |
| (ii) | Sailing Vessels exceeding 100 Gross Registered Tons (GRT) each way excluding the fees for towage | Rs. 3,000/- |
| (b) Sailing Vessels at other Ports except Karwar | ||
| (i) | Sailing Vessels in ballast when the tonnage exceeds 100 Gross Registered Tons (GRT) | Rs. 500 Per Passage |
| (ii) | Sailing Vessels with cargo when the tonnage exceeds 100 Gross Registered Tons (GRT) | Rs. 600 Per Passage |
| (iii) | Sailing Vessels in ballast when the tonnage is less than 100 Gross Registered Tons (GRT) | Rs. 400 Per Passage |
| (iv) | Sailing Vessels with cargo when the tonnage is less than 100 Gross Registered Tons (GRT) | Rs. 500 Per Passage |
| III Inland Vessels/Survey Vessels | , Barges Tugs, IV Registered vessels /Dredgers , launches any other floating crafts other then steamer mentioned in SL No.I Per Gross Registered Tons (GRT) or part thereof | Rs. 2/- Per GRT Subject to a minimum of Rs. 2000/- |
1. In respect of Mangalore Old Port, out of the Pilotage fees creditable to the Mangalore Pilotage fund during a month, ½ of the pilotage fees shall be payable at the end of the month to pilots concerned, who have actually done the pilotage work subject to maximum of Rs. 18,000/- per month. The remaining half of the Pilotage fees and excess Pilotage fees collected shall be credited into the Government Treasury to the Head of Account concerned of the Karnataka State Port Department. 2. In respect of Karwar Port due to non availability of departmental pilots, when the Pilotage is done by private Pilots, the pilotage fees shall be payable at Rs. 20,000/- for each way or as approved by the Government time to time.
3. In respect of Karwar Port when the Pilotage is done by Department Pilots, the Pilotage fees shall be payable at Rs. 2,000/- for each way.
Note:
1. The Fess for shifting and movement each time between berths of the same jetty / pier requisitioned by master should be at the rate of 50% (fifty percent) of the fees specified in item-I
2. Fees specified in item-I shall be levied each time for shifting between as requisitioned by master / agent
i. Berth of one jetty of pier and that of the other
ii. Berth and mooring
iii. Berth and anchorage
iv. Mooring and anchorage
| a) Detention Fees If a vessels is not ready to move within 30 minutes of the pilot boarding for the purpose of pilotage | Rs. 2000/- per half an hour or part thereof beyond 30 minutes till the vessel moves half an hour. |
| b) Cancellation Fees: (i) If intimation of cancellation of the requisition is given before the departure of the pilot | Fifty percent of the fees specified in item -I |
| (ii) If intimation of cancellation of the requisition is given after the departure of the pilot | Full fees specified in item -I |
| c) Compensation: In case of an outward-bound vessel carrying away a pilot outside the port limit due to bad weather | Rs. 3000/- per day till the pilot report back for duty at the port plus boarding and lodging expenses of the pilot on board the ship and cost of sending him back the port |
II. Port Convenience is defined to mean the following:
a. If a working cargo vessel at berth or any vessels at mooring is shifted / un-berthed for undertaking dredging work / hydrographic survey work or for allotting a berth for the dredger or for attending to repairs to berths, maintenance and such other similar works whereby shifting is necessitated such shifting shall be considered as "SHIFTING FOR PORT CONVENIENCE"
b. Whenever a vessels is shifted to accommodate another vessel which cannot be berthed at other berths due to draft and LOA restrictions such shifting shall be considered as "SHIFTING FOR PORT CONVENIENCE"
c. Whenever a vessel is shifted to accommodate another vessel at the adjacent berth and unless the vessel shifts another vessel cannot be berthed at the adjacent berth due to length restrictions such shifting shall be considered as "SHIFTING FOR PORT CONVENIENCE"
d. Whenever a vessels is shifted to accommodate another vessel carrying hazardous cargo which need adjacent berth to be kept vacant for safety reasons such shifting shall be considered as "SHIFTING FOR PORT CONVENIENCE" e. Whenever a vessel is shifted from berth to accommodate another vessel on ousting priority, the vessel shifted is exempted from the payment of shifting charges since the same is paid by the enjoying the ousting priority. However this benefit will be applicable in the following cases.
i. Non charge vessel which in any case have to vacate the berth when cargo vessel arrive.
| V. Fees for Tug Services Fees for tug service berthing and un-berthing of ship to and from berths each way | Overseas Steamer Rs.20 per Gross Registered Ton (GRT) of the ship subject to minimum of Rs. 1,00,000/- Coastal Steamer Rs. 20 per Gross Registered Ton (GRT) of the ship subject to minimum of Rs. 75,000/- |
PR-431
By Order and in the Name of the Governor of Karnataka,
S.YOGANANDA
SC-200
Under Secretary to Government
Public Works, Ports & Inland Water
Transport Department (Ports)
ಅರಣ್ಯ ಕ್ಷೇತ್ರ ನಿರ್ಧಾಣಾಧಿಕಾರಿಗಳು ಹಾಗೂ ಸಹಾಯಕ ಆಯುಕ್ತರ ಕಾರ್ಯಾಲಯ, ದಾವಣಗೆರೆ ಉಪ ವಿಭಾಗ
ಉದ್ಫೋಷಣೆ
ಸಂಖ್ಯೆ: ಸಂ: ಎಲ್.ಎನ್.ಡಿ.ಸಿ.ಆರ್/109/2019-20, ದಿನಾಂಕ: 22-10-2019
ಕರ್ನಾಟಕ ಸರ್ಕಾರದ ಅಧಿಸೂಚನೆಯ ಸಂಖ್ಯೆ: ಎಫ್.ಎಫ್.ಡಿ. 259, ಎಫ್.ಎ.ಎಫ್-78, ಬೆಂಗಳೂರು, ದಿನಾಂಕ: 3-4-1979 ರ ಆದೇಶವು ಕರ್ನಾಟಕ ರಾಜ್ಯ ಪತ್ರದ ಪ್ರಕಟಣೆ ದಿನಾಂಕ: 20-9-1979ರ ಭಾಗ-4-2ಸಿ(ii) ಪುಟ ಸಂಖ್ಯೆ: 2339 ರಿಂದ 2340 ರವರೆಗೆ ಪ್ರಕರಣದ ಮೇರೆಗೆ.
ಈ ಕೆಳಗಿನ ಅನುಸೂಚಿಯಲ್ಲಿ ನಮೂದಿಸಿರುವ ಭೂಮಿಯನ್ನು ಮೀಸಲು ಅರಣ್ಯವೆಂದು ರಚಿಸಲು ನಿರ್ಧರಿಸಲಾಗಿದೆ
ಈ ಮೂಲಕ ಸಾರ್ವಜನಿಕರ ಅವಗಾಹನೆಗೆ ತಿಳಿಯಪಡಿಸುವುದೇನೆಂದರೆ, 1963ನೇ ಕರ್ನಾಟಕ ರಾಜ್ಯ ಅಧಿನಿಯಮ ಕಲಂ-5 ನೇ ಪ್ರಕರಣದಂತೆ ಪ್ರಕಟಿಸಲಾಗುತ್ತಿರುವ ಈ ಉದ್ಫೋಷಣೆಯು ಹೊರಡಿಸಿದ ದಿನಾಂಕ ಹಾಗೂ ಸದರಿ ಅಧಿನಿಯಮದ 17 ನೇ ಪ್ರಕರಣದಂತೆ ಪ್ರಕಟಿಸಲ್ಪಡುವ ಘೋಷಣೆ ಇವುಗಳ ಮಧ್ಯಾವಧಿಯಲ್ಲಿ :-
1. ಉತ್ತರಾಧಿಕಾರದಿಂದ ಬಂದ ಅಥವಾ ಸರ್ಕಾರದ ಅನುದಾನದಿಂದ ಸರ್ಕಾರದ ಪರವಾಗಿ ಮಾಡಿಕೊಂಡ ಕರಾರು ಪತ್ರ ಅಥವಾ ಸದರಿ ಉದ್ಫೋಷಣೆಯನ್ನು ಹೊರಡಿಸಿದಾಗ, ಯಾವುದೇ ವ್ಯಕ್ತಿಗೆ ಪ್ರಾಪ್ತಿಯಾದ ಅಂತಹ ಹಕ್ಕು ಅಥವಾ ಹಕ್ಕನ್ನು ರಚಿಸಲು ಇದ್ದ ಅಧಿಕಾರವನ್ನು ಹೊರತುಪಡಿಸಿ, ಇನ್ನಾವುದೇ ವಿವಿಧ ಹಕ್ಕು ಅಥವಾ ಅಧಿಕಾರಿಗಳು ಸಿಂಧುವಾಗತಕ್ಕದ್ದಲ್ಲ.
2. ಅನುಸೂಚಿಯಲ್ಲಿ ನಮೂದಿಸಿದ ಜಮೀನಿನ ಮೇರೆಯಾದ ಹೊಸ ಮನೆ ಅಥವಾ ಕಟ್ಟಡಗಳನ್ನು ಕಟ್ಟತಕ್ಕದ್ದಲ್ಲ, ಅಥವಾ ತೋಟಗಾರಿಕೆಯನ್ನು ಮಾಡತಕ್ಕದ್ದಲ್ಲ.
ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩೧, ೨೦೧೯ ೨೯೭೭3. ಸಾಗುವಳಿ ಅಥವಾ ಯಾವುದೇ ಉದ್ದೇಶಕ್ಕೆ ಮರ ಕಡಿಯುವ ಅಥವಾ ಇತರೆ ರೀತಿ ಭೂ ಸಿದ್ದತೆಗಳನ್ನು ಅನುಸೂಚಿಯಲ್ಲಿ ನಮೂದಿಸಿದ ಜಮೀನಿನಲ್ಲಿ ಮಾಡತಕ್ಕದ್ದಲ್ಲ.
4. ವ್ಯಾಪಾರ ಅಥವಾ ತಯಾರಿಕೆಯ ಉದ್ದೇಶಕ್ಕಾಗಿ ಅನುಸೂಚಿಯಲ್ಲಿ ನಮೂದಿಸಿದ ಜಮೀನಿನಲ್ಲಿರುವ ಯಾವುದೇ ಮರಗಳನ್ನು ಕಡಿಯತಕ್ಕದ್ದಲ್ಲ.
5. ಅನುಸೂಚಿಯಲ್ಲಿ ನಮೂದಿಸಿರುವ ಜಮೀನುಗಳ ಬಾಬತ್ತು ರಾಜ್ಯ ಸರ್ಕಾರದ ಅನುಮತಿ ಇಲ್ಲದೇ ಕೊಡಲ್ಪಟ್ಟ ಪಟ್ಟಾ ಅಥವಾ ಅನುಭೋಗದ ಅಧಿಕಾರವು ನಿಷ್ಪರಿಣಾಮಕಾರಿಯಾಗುವುದು.
6. ಈ ಉದ್ಫೋಷಣೆಯಲ್ಲಿ ಅಡಕವಾಗಿರುವ ಯಾವುದೇ ಜಮೀನಿನ ಮೇಲೆ ಹಕ್ಕಿನ ಕುರಿತು ದಾವೆಗಳನ್ನು ಆಹ್ವಾನಿಸಲು ಯಾವುದೇ ನ್ಯಾಯಾಲಯಕ್ಕೆ ಸಾಧ್ಯವಿರುವುದಿಲ್ಲ.
7. ಈ ಉದ್ಘೋಷಣೆಯಲ್ಲಿ ಅಡಕವಾಗಿರುವ ಜಮೀನಿನ ಮೇಲೆಯೂ ಕಾಡೋತ್ಪತ್ತಿಯ ಮೇಲೆ ಯಾವುದೇ ಹಕ್ಕನ್ನು ಕೋರುವ ಎಲ್ಲಾ ವ್ಯಕ್ತಿಗಳು, ಈ ಉದ್ಘೋಷಣೆಯನ್ನು ಪ್ರಚುರ ಪಡಿಸಿದ, ಮೂರು ತಿಂಗಳೊಳಗಾಗಿ ಈ ಕೆಳಗೆ ಸಹಿ ಹಾಕಿರುವವರ ಮುಂದೆ ಈ ಹಕ್ಕನ್ನು ಅಥವಾ ಕೋರಿಕೆಯ ಸ್ವರೂಪವನ್ನು ಬಂದ ಮೂಲಕ ನಿರ್ಧಿಷ್ಟಪಡಿಸುವುದು ಅಥವಾ ಖದ್ದು ಹಾಜರಾಗಿ ಅದನ್ನು ತಿಳಿಸಬಹುದು. ಯಾವುದೇ ಹಕ್ಕಗಳ ಸಂಬಂಧದಲ್ಲಿ ನಿರ್ದಿಷ್ಟ ಅವಧಿಯೊಳಗೆ ಕೋರಿಕೆಯನ್ನು ಸಲ್ಲಿಸದಿದ್ದರೆ, ಅಂತಹ ಹಕ್ಕುಗಳನ್ನು ಅರಣ್ಯ ಅಧಿನಿಯಮ 17 ನೇ ಪ್ರಕರಣದ ಮೇರೆಗೆ ಅನುಸೂಚಿಯಲ್ಲಿ ನಮೂದಿಸಿದ ಜಮೀನುಗಳು ಸುರಕ್ಷಿತ ಅರಣ್ಯವಾಗಿ ರಚಿಸಲ್ಪಟ್ಟಾಗ ರದ್ದಾಗುತ್ತದೆ.
ಜಿಲ್ಲೆಯ ಹೆಸರು : ದಾವಣಗೆರೆ
ತಾಲ್ಲೂಕಿನ ಹೆಸರು : ದಾವಣಗರೆ
ಹೋಬಳಿಯ ಹೆಸರು : ಅನಗೋಡು
ಗ್ರಾಮದ ಹೆಸರು : ಹುಲಿಕಟ್ಟೆ ಗ್ರಾಮ
ಕ್ಷೇತ್ರದ ಸರ್ವೆನಂಬರ್ : 57
ವಿಸ್ತೀರ್ಣ ಎಕರೆಗಳಲ್ಲಿ : ಒಟ್ಟು 60.70 ಹೆಕ್ಟೇರ್, (150-00 ಎಕರೆ)
ಕ್ಷೇತ್ರದ ಹೆಸರು : ಹುಲಿಕಟ್ಟೆ ಕ್ಷೇತ್ರ
ಅರಣ್ಯ ಕ್ಷೇತ್ರ ನಿರ್ಧಾಣಾಧಿಕಾರಿಗಳು
ಹಾಗೂ ಸಹಾಯಕ ಆಯುಕ್ತರು,
ದಾವಣಗೆರೆ, ಉಪವಿಭಾಗ, ದಾವಣಗೆರೆ.
PROCLAMATION UNDER-SECTION-5 OF THE KARNATAKA FOREST ACT, 1963.
Where as a notificaton under section 4 of Karnataka Forest Act vide No. FFD 259 FAF 78 Bengaluru Dated: 3-4-1979 this order was published in Karnataka Government Gazette Dated: 20-9-1979 in part-4-2C(ii) A page No. 2339 to 2340. It has been decided to constitute into a Reserve Forests of the Block comprised within the following limits.
| Name of the District | Name of the Taluk | Name of the village | Sy.No. | Extent Acar | Block |
| Davangere | Davangere | Hulikatte | 57 | 60.70 Hectares (150-00-Acres) | Hulikatte Block |
It is hereby notified for the general information, that between the date of publication of this proclamation under section-5 and the final Notification to be issued under section 17 of the Karnataka Forest Act 1963.
(1) No right shall be acquired in or over the land comprised in the or over the land comprised in such Notification, except by succession or under a grant or under a grant or contract in writing made or entered into by or on behalf of the Governm ent or same person in whom such right, or power to create such right was vested when the Notification was issued..
(2) No new house shall be built or plantation formed on such land.
(3) No fresh clearance for cultivation or for any other purpose shall be made on such land.
(4) No tree shall be cut for the purpose or trade or manufacture , on such land.
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೨೯೭೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩೧, ೨೦೧೯ ಭಾಗ ೪ಎ(5) No patta or right or occupancy shall without the previous sanction of the State Government be granted in respect of such land and every patta or right or occupancy granted without such sanction shall be Null and Void.
(6) No civil Court shall entertain any suit to establish any right in or over any land or to the Forest Produce of any land included in htis proclamation.
(7) All person, therefore claiming any rights in any of the said lands or to any of the said land or to any of the Forest Produce thereof are hereby required to state to the undersigned eighter personally or orally or by a written statem ent, within, 3 (Three) months from the date of publication of this proclamation in the official gazette, the nature of the rights claimed and to produce all documents in support thereof.
All rights in respect of which no claims are preferred within a fore said period will after the lands have been declared by Notification in the official Gazette under section 17 of the K.F.A. 1963 as "Reserve Forest" shall become extinguished.
Date: 23-10-2019.
Forest Settlement Officer,
And Assistant Commissioner,
PR-437
Davanagere Sub- Division, Davanagere.
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.