ಬೆಂಗಳೂರು, ಗುರುವಾರ, ನವೆಂಬರ್ ೨೮, ೨೦೧೯ (ಮಾರ್ಗಶಿರ ೭, ಶಕ ವರ್ಷ ೧೯೪೧)
Bengaluru, Thursday, November 28, 2019 ( Margashira 7, Shaka Varsha 1941)
ಸಂಪುಟ ೧೫೪
Volume 154
ಸಂಚಿಕೆ ೪೭
Issue 47
ಭಾಗ ೬
ಬೆಂಗಳೂರು ವಿಭಾಗಕ್ಕೆ ಮತ್ತು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ,
ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ
ಸ್ಥಳೀಯವಾಗಿ ಅನ್ವಯವಾಗುವ ಅಧಿಸೂಚನೆಗಳು ಮತ್ತು ಆದೇಶಗಳು
ಕಂದಾಯ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಕಂಇ 02 ಭೂಸ್ವಾಚ 2019, ಬೆಂಗಳೂರು, ದಿನಾಂಕ: 30.10.2019.
ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ಶಾಖಾ ಕಾಲುವೆ ನಿರ್ಮಾಣಕ್ಕಾಗಿ ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿ, ಗೋಗುದ್ದು ಗ್ರಾಮದ ಸರ್ವೆ ನಂ. 2, 3/1, 30/2, 31/1, 32/1, 41/1, 45/2, 46/2, 59/1 ಹಾಗೂ ಇನ್ನಿತರೇ ಒಟ್ಟು 38 ಸರ್ವೆ ನಂಬರ್‌ಗಳಲ್ಲಿನ 27-11 ಎಕರೆ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳಲು "ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾಯ್ದೆ-2013"ರ ಕಲಂ 19(7)ರಡಿ ಸರ್ಕಾರವು ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಈ ಪ್ರಕರಣದಲ್ಲಿ 19(1)ರಡಿ ಅಂತಿಮ ಅಧಿಸೂಚನೆ ಹೊರಡಿಸಲು ದಿನಾಂಕ: 27.09.2019 ರಿಂದ 26.03.2020 ರವರೆಗೆ ಕಾಲಾವಕಾಶವನ್ನು ವಿಸ್ತರಿಸಿ ಆದೇಶಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, PR- 216
ಶ್ರೀನಿವಾಸ ಎ.
ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರ)
SC- 40
ಕಂದಾಯ ಇಲಾಖೆ (ಭೂಸ್ವಾಧೀನ-2)
ಕಂದಾಯ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಕಂಇ 03 ಭೂಸ್ವಾಚ 2019, ಬೆಂಗಳೂರು, ದಿನಾಂಕ: 30.10.2019.
ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ಶಾಖಾ ಕಾಲುವೆ ನಿರ್ಮಾಣಕ್ಕಾಗಿ ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿ, ಭರಂಪುರ ಗ್ರಾಮದ ಸರ್ವೆ ನಂ. 397/1, 393/1, 257/3, 392, 389, 390, 371, 368, 366, 365, 359, 457, 456, 254, 362, 251, 423 ಹಾಗೂ ಇನ್ನಿತರೇ ಒಟ್ಟು 49 ಸರ್ವೆ ನಂಬರ್‌ಗಳಲ್ಲಿನ 54-37 ಎಕರೆ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳಲು "ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾಯ್ದೆ-2013"ರ ಕಲಂ 19(7)ರಡಿ ಸರ್ಕಾರವು ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಈ ಪ್ರಕರಣದಲ್ಲಿ 19(1)ರಡಿ ಅಂತಿಮ ಅಧಿಸೂಚನೆ ಹೊರಡಿಸಲು ದಿನಾಂಕ: 11.10.2019 ರಿಂದ 10.04.2020 ರವರೆಗೆ ಕಾಲಾವಕಾಶವನ್ನು ವಿಸ್ತರಿಸಿ ಆದೇಶಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, PR- 217
ಶ್ರೀನಿವಾಸ ಎ.
R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297 ೭೭೮ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೮, ೨೦೧೯ ಭಾಗ ೬ ಕಂದಾಯ ಸಚಿವಾಲಯ ಅಧಿಸೂಚನೆಸಂಖ್ಯೆ: ಕಂಇ 64 ಭೂಸ್ವಾಚ 2018, ಬೆಂಗಳೂರು, ದಿನಾಂಕ: 30.10.2019.
ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ಶಾಖಾ ಕಾಲುವೆ ನಿರ್ಮಾಣಕ್ಕಾಗಿ ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿ, ಭರಂಪುರ ಗ್ರಾಮದ ಸರ್ವೆ ನಂ 31, 32, 35, 36, 37/139, 43 ಹಾಗೂ ಇನ್ನಿತರೆ ಒಟ್ಟು 15 ಸರ್ವೆ ನಂಬರ್‌ಗಳಲ್ಲಿನ 17-00 ಎಕರೆ ಮತ್ತು ಪಾಲವ್ವನಹಳ್ಳಿ ಗ್ರಾಮದ ಸರ್ವೆ ನಂ 107/1, 108/1, 109/1, 110/1, 111/1, 113/1, 117/6, 154/2, 156, 174/1, 175 ಹಾಗೂ ಇನ್ನಿತರೇ ಒಟ್ಟು 45 ಸರ್ವೆ ನಂಬರ್‌ಗಳಲ್ಲಿನ 58-35 ಎಕರೆ ಒಟ್ಟು 75-35 ಎಕರೆ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳಲು "ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾಯ್ದೆ-2013"ರ ಕಲಂ 19(7)ರಡಿ ಸರ್ಕಾರವು ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಈ ಪ್ರಕರಣದಲ್ಲಿ 19(1)ರಡಿ ಅಂತಿಮ ಅಧಿಸೂಚನೆ ಹೊರಡಿಸಲು ದಿನಾಂಕ: 06.09.2019 ರಿಂದ 05.03.2020 ರವರೆಗೆ ಕಾಲಾವಕಾಶವನ್ನು ವಿಸ್ತರಿಸಿ ಆದೇಶಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, PR- 218
ಶ್ರೀನಿವಾಸ ಎ.
SC- 40
ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರ)
ಕಂದಾಯ ಇಲಾಖೆ (ಭೂಸ್ವಾಧೀನ-2)
ಪುರಸಭಾ ಕಾರ್ಯಾಲಯ, ಶಿಕಾರಿಪುರ-577 427
"ಸಾರ್ವಜನಿಕ ಪ್ರಕಟಣೆ"
ಸಂಖ್ಯೆ : ಪುಶಿ/ಜೆಇ/ಶಿಮಯೋ/ಸಿಆರ್/149/2019-20, ದಿನಾಂಕ : 07-09-2019.
ವಿಷಯ :- ಶಿಕಾರಿಪುರ ಸ್ಥಳೀಯ ಯೋಜನಾ ಪ್ರಾಧಿಕಾರ ಶಿಕಾರಿಪುರ ವ್ಯಾಪ್ತಿಗೆ ಕರ್ನಾಟಕ ನಗರ
ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರ ಅಡಿಯಲ್ಲಿ ಮಹಾಯೋಜನೆ ಪರಿಷ್ಕøತ-2 (ತಾತ್ಕಾಲಿಕ) ನ್ನು ತಯಾರಿಸುವ ಕುರಿತು.
ಶಿಕಾರಿಪುರ ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಒಳಗೊಂಡಿರುವ ಕಂದಾಯ ಗ್ರಾಮಗಳಾದ 1. ಕಾನೂರು 2. ಹಳಿಯೂರು 3. ಗಬ್ಬೂರು 4. ದೂಪದಹಳ್ಳಿ (ಸರ್ವೆ ನಂ. 89 ರಿಂದ 104) 5. ತಿಮ್ಮಲಾಪುರ (ಸ.ನಂ. 35, 36, 40 ರಿಂದ 50) 6. ಭದ್ರಾಪುರ (ಸ.ನಂ. 3,4,5) 7. ಶಿಕಾರಿಪುರ ಗ್ರಾಮಠಾಣಾ ಹಾಗೂ ನಗರ ಪ್ರದೇಶಗಳಿಗೆ ಒಳಗೊಂಡಂತೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 10 ರ ಅಡಿಯಲ್ಲಿ ಮಹಾ ಯೋಜನೆಯನ್ನು ಪರಿಷ್ಕರಿಸಲು ಸಾರ್ವಜನಿಕರ ಸಲಹೆ/ಸೂಚನೆಗಳನ್ನು ಆಹ್ವಾನಿಸಿಲಾಗಿದೆ. ಸಾರ್ವಜನಿಕರು ಈ ಬಗ್ಗೆ ತಮ್ಮ ಸಲಹೆ-ಸೂಚನೆಗಳನ್ನು ಖುದ್ದಾಗಿಯಾಗಲೀ ಅಥವಾ ನೋಂದಾಯಿತ ಅಂಚೆ ಮೂಲಕವಾಗಲೀ ಈ ಪ್ರಕಟಣೆಯ ದಿನಾಂಕದಿಂದ 60 ದಿನಗಳ ಒಳಗಾಗಿ ಈ ಕಛೇರಿಗೆ ಸಲ್ಲಿಸಬಹುದಾಗಿರುತ್ತದೆ. ಅವಧಿ ಮೀರಿ ಬಂದ ಸಲಹೆ ಸೂಚನೆಗಳನ್ನು ಮಾನ್ಯ ಮಾಡುವುದಿಲ್ಲ ಎಂದು ಈ ಮೂಲಕ ಸಾರ್ವಜನಿಕರಿಗೆ ತಿಳಿಸಿದೆ.
PD-22
ಸುರೇಶ್. ಎ
ಸದಸ್ಯ ಕಾರ್ಯದರ್ಶಿ,
SC-05
ಪುರಸಭೆ ಯೋಜನಾ ಪ್ರಾಧಿಕಾರ ಹಾಗೂ ಮುಖ್ಯಾಧಿಕಾರಿ ಪುರಸಭೆ, ಶಿಕಾರಿಪುರ
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.