ಸಂಪುಟ ೧೫೪
Volume 154
ಬೆಂಗಳೂರು, ಗುರುವಾರ, ಡಿಸೆಂಬರ್ ೧೨, ೨೦೧೯ (ಮಾರ್ಗಶಿರ ೨೧, ಶಕ ವರ್ಷ ೧೯೪೧)
Bengaluru, Thursday, December 12, 2019 (Margashira 21, Shaka Varsha 1941)
ಸಂಚಿಕೆ ೪೯
Issue 49
ಭಾಗ ೨
ನೇಮಕಗಳು, ಸ್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರಗಳು,
ಕರ್ನಾಟಕ ಉಚ್ಛ ನ್ಯಾಯಾಲಯದ ಅಧಿಸೂಚನೆಗಳು
ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ
6ನೇ ಮತ್ತು 7ನೇ ಮಹಡಿ, ಕಂದಾಯ ಭವನ, ಕೆಂಪೇಗೌಡ ರಸ್ತೆ , ಬೆಂಗಳೂರು-560 009
ಅಧಿಸೂಚನೆ
ಸಂಖ್ಯೆ: ಕೆಎಟಿ/ಸಿಬ್ಬಂದಿ (1) ಕೆಆರ್ಐ-ಆಕ್ಟ್ 2000/27/2001, ದಿನಾಂಕ: 23.09.2019.
ವಿಷಯ: 2015ರ ಮಾಹಿತಿ ಹಕ್ಕು ಕಾಯ್ದೆ (2005ರ ಕೇಂದ್ರ ಕಾಯ್ದೆ ಸಂಖ್ಯೆ 22)ಯ ಪರಿಚ್ಛೇದ 5(1)ರ
ಅನ್ವಯ ರಾಜ್ಯ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು ನೇಮಿಸುವ ಕುರಿತು.
2015 ರ ಮಾಹಿತಿ ಹಕ್ಕು ಕಾಯ್ದೆ (2005ರ ಕೇಂದ್ರ ಕಾಯ್ದೆ ಸಂಖ್ಯೆ 22) ಯ ಪರಿಚ್ಛೇದ 5(1) ರಂತೆ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯ ಆಡಳಿತ ವಿಭಾಗಕ್ಕೆ ಸಂಬಂಧಿಸಿದಂತೆ ಸಹಾಯಕ ವಿಲೇಖನಾಧಿಕಾರಿಗಳು (ಆಡಳಿತ), ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಬೆಂಗಳೂರು, ಇವರನ್ನು ರಾಜ್ಯ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ (ಆಡಳಿತ) ಮತ್ತು ನ್ಯಾಯಂಗ ವಿಭಾಗಕ್ಕೆ ಸಂಬಂಧಿಸಿದಂತೆ ಸಹಾಯಕ ವಿಲೇಖನಾಧಿಕಾರಿಗಳು (ನ್ಯಾಯಾಂಗ), ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಬೆಂಗಳೂರು, ಇವರನ್ನು ರಾಜ್ಯ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ (ನ್ಯಾಯಾಂಗ) ಎಂದು ನೇಮಕ ಮಾಡಲಾಗಿದೆ. ಮೇಲೆ ತಿಳಿಸಲಾದ ಪರಿಚ್ಛೇದ 5(1) ರಡಿಯಲ್ಲಿ ಸಲ್ಲಿಸಲಾಗುವ ಅರ್ಜಿಗಳನ್ನು ಕಾನೂನಿಗನುಸಾರವಾಗಿ ಮಾಹಿತಿಯನ್ನು ಒದಗಿಸುವ ಅಥವಾ ತಿರಸ್ಕರಿಸುವ ಮೂಲಕ ವಿಲೇವಾರಿ ಮಾಡುವ ಅಧಿಕಾರವನ್ನು ಅವರು ಹೊಂದಿರುತ್ತಾರೆ.
ಸಾರ್ವಜನಿಕರಿಂದ ಕೋರಲಾದ ಮಾಹಿತಿಯು ತಿರಸ್ಕøತವಾದ ಸಂದರ್ಭದಲ್ಲಿ ಅಂತಹ ಅರ್ಜಿದಾರರು ಪರಿಚ್ಛೇದ 19ರನ್ವಯ ನಿರ್ದಿಷ್ಟಪಡಿಸಲಾದ ಬೆಂಗಳೂರು-09, ರವರಿಗೆ ಮೇಲ್ಮನವಿಯನ್ನು ಸಲ್ಲಿಸಲು ಹಕ್ಕುಳ್ಳವರಾಗಿರುತ್ತಾರೆ.
2005ರ ಮಾಹಿತಿ ಹಕ್ಕು ಕಾಯ್ದೆ, ಪರಿಚ್ಛೇದ 19 ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಮಾನ್ಯ ವಿಲೇಖನಾಧಿಕಾರಿಗಳು, ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಬೆಂಗಳೂರು, ಇವರನ್ನು "ಮೇಲ್ಮನವಿ ಪ್ರಾಧಿಕಾರ" ಎಂದು ನೇಮಕ ಮಾಡಲಾಗಿದೆ.
'ಸನ್ಮಾನ್ಯ ಅಧ್ಯಕ್ಷರ ಆದೇಶದ ಮೇರೆಗೆ'
ವಿಲೇಖನಾಧಿಕಾರಿಗಳು
ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, KARNATAKA STATE ADMINISTRATIVE TRIBUNAL
6th AND 7TH FLOOR, KANDAYA BHAVAN, K.G. ROAD, BENGALURU -560 009
NO. KAT/EST(1)/KRI-ACT, 2000/27/2001, DATED: 23.09.2019
NOTIFICATION UNDER SECTION 5 OF THE RIGHT TO
INFORMATION (CENTRAL) ACT, 2005 (NO.22 OF 2005)
It is hereby notified to the General Public that for furnishing information under the (Central Act No. 22 of 2005) Right to Information Act, 2005 (herein after referred to as "the said Act") the Assistant Registrar (Admn.) Karnataka State Administrative Tribunal, Bengaluru,
(೭೫೯)
೭೬೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೨, ೨೦೧೯ ಭಾಗ ೨ is designated as the State Assistant Public Information Officer (Admn) and the Assistant Registrar (Judicial) Karnataka StateAdministrative Tribunal, Bengaluru, is designated as the State Assistant Public Information Officer (Judicial) in respect of Karnataka State Administrative Tribunal, 6 and 7th Floor, Kandaya Bhavana, Kempegowda Road, Bengaluru-560 009, to whom applications under Section 5(1) of the said Act shall be applied for and they shall dispose of the applications in accordance with law either by issuing informaton or refusing to give information.
In the event of refusal to give the information sought for by a public, such of the applicant is entitled to make an appeal to the Registrar, Karnataka State Administrative Tribunal, 7th Floor, Kandaya Bhavana, K.G. Road, Bengaluru -09, Under Section 19 of the Said Act within the prescribed period, Therefore, the Registrar, Karnataka State Administrative Tribunal, Bengaluru, is designated as the "Appellate Authority" as provided under Section 19 of the said Act.
BY ORDER OF HON'BLE THE CHAIRMAN
PR- 1741
REGISTRAR
SC-100
KARNATAKA STATE ADMINISTRATIVE TRIBUNAL
ವಸತಿ ಸಚಿವಾಲಯ
ಅಧಿಸೂಚನೆ
ಸಂಖ್ಯೆ: DOH/72/SBM 2019, ಬೆಂಗಳೂರು, ದಿನಾಂಕ: 03.10.2019.
ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ ಕರ್ನಾಟಕ ಕೊಳಚೆ ಪ್ರದೇಶಗಳ ಅಭಿವೃದ್ಧಿ ಮತ್ತು ನಿರ್ಮೂಲನೆ) ಕಾಯ್ದೆ 1973ರ ಕಲಂ 34(2) (ಎ) ರನ್ವಯ ಶ್ರೀ ವಿ. ಸೋಮಣ್ಣ ಮಾನ್ಯ ವಸತಿ ಸಚಿವರು ಇವರನ್ನು ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಿದೆ.
PR- 1742
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಸದಾನಂದ ಎನ್ ಪಾವಸ್ಕರ್
SC-50
ಸರ್ಕಾರದ ಅಧೀನ ಕಾರ್ಯದರ್ಶಿ-2
ವಸತಿ ಇಲಾಖೆ
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಅಪಜೀ 32 ಇಎನ್‌ವಿ 2019, ಬೆಂಗಳೂರು, ದಿನಾಂಕ: 31.07.2019.
ಸನ್ಮಾನ್ಯ ಮುಖ್ಯ ಮಂತ್ರಿಯವರ ಟಿಪ್ಪಣಿ ಸಂಖ್ಯೆ: ಸಿಎಂ/01/ನಾನಿ/2019, ದಿನಾಂಕ: 29.07.2019ರ ಟಿಪ್ಪಣಿಯಲ್ಲಿ ಆದೇಶಿಸಿರುವಂತೆ ಹಾಗೂ ಮುಖ್ಯ ಕಾರ್ಯದರ್ಶಿ, ಕರ್ನಾಟಕ ಸರ್ಕಾರ ಇವರು ಟಿಪ್ಪಣಿ ಸಂಖ್ಯೆ: ಮುಕಾ/743-2019, ದಿನಾಂಕ: 29.07.2010ರಲ್ಲಿ ಸೂಚಿಸಿರುವಂತೆ ಜೈವಿಕ ವೈವಿಧ್ಯ ಅಧಿನಿಯಮ, 2002ರ (2003ರ ಕೇಂದ್ರೀಯ ಶಾಸನ 18) ಪ್ರಕರಣ 22ರ ಉಪ ಪ್ರಕರಣ 4(ಎ) ರ ರೀತ್ಯಾ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಜೈವಿಕ ವೈವಿಧ್ಯ ನಿಯಮಗಳು, 2005ರ ನಿಯಮ 3(2)ರ ಅನುಸಾರ, ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷರನ್ನಾಗಿ ಶ್ರೀ ಎಸ್.ಪಿ. ಶೇಷಾದ್ರಿ ಓ.ಟಿ. ರಸ್ತೆ, ಸೀಗೇಹಳ್ಳಿ, ಶಿವಮೊಗ್ಗ ರವರನ್ನು ನೇಮಕ ಮಾಡಿ ಹೊರಡಿಸಲಾಗಿದ್ದ ಸರ್ಕಾರದ ಅಧಿಸೂಚನೆ ಸಂಖ್ಯೆ: ಅಪಜೀ 249 ಇಎನ್‌ವಿ 2016 (ಭಾಗ-2) ದಿನಾಂಕ: 23.08.2017 ರ ಆದೇಶವನ್ನು ಕರ್ನಾಟಕ ಜೈವಿಕ ವೈವಿಧ್ಯ ನಿಯಮಗಳು 2005ರ ನಿಯಮ 4(3) ರ ಅನುಸಾರ ಈ ಕೂಡಲೇ ಜಾರಿಗೆ ಬರುವಂತೆ ರದ್ದುಪಡಿಸಿ ಆದೇಶಿಸಿದೆ.
ಸರ್ಕಾರದ ಅಧಿಸೂಚನೆ ಸಂಖ್ಯೆ: ಅಪಜೀ 249 ಇಎನ್‌ವಿ 2016 (ಭಾಗ-2), ದಿನಾಂಕ: 23.08.2017ರ ಆದೇಶವನ್ನು ರದ್ದುಪಡಿಸಿರುವ ಹಿನ್ನೆಲೆಯಲ್ಲಿ ಜೈವಿಕ ವೈವಿಧ್ಯ ಅಧಿನಿಯಮ, 2002ರ (2003ರ ಕೇಂದ್ರಿಯ ಶಾಸನ 18) ಪ್ರಕರಣ 22ರ ಉಪ ಪ್ರಕರಣ 4(ಎ) ರ ರೀತ್ಯಾ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಜೈವಿಕ ವೈವಿಧ್ಯ (ನಿಯಮಗಳು, 2005ರ ನಿಯಮ 3(2)ರ ಅನುಸಾರ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆ ಇವರನ್ನು ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷರನ್ನಾಗಿ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆವಿಗೂ ನೇಮಿಸಿ ಆದೇಶಿಸಿದೆ.
PR- 1743
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಬಾಲಚಂದಿರಾಮ ಗೋ. ಹುಣಶಾಳ
ಸರ್ಕಾರದ ಅಧೀನ ಕಾರ್ಯದರ್ಶಿ
(ಪರಿಸರ ಮತ್ತು ಜೀವಿಶಾಸ್ತ್ರ)
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೨, ೨೦೧೯ ೭೬೧
ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಪಸಂಮೀ 15 ಕಕುಮ 2016, ಬೆಂಗಳೂರು, ದಿನಾಂಕ: 25.09.2019.
ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದ ಆರ್ಟಿಕಲ್ಸ್ ಆಫ್ ಅಸೋಸಿಯೇಷನ್‌ನ ಬೈಲಾ 15 (1) ರ ಮೇರೆಗೆ ರಾಜ್ಯ ಸರ್ಕಾರದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸರ್ಕಾರದ ಕಾರ್ಯದರ್ಶಿ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಇವರನ್ನು ನಿಗಮದ ನಿರ್ದೇಶಕ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದ ಸರ್ಕಾರದ ಅಧಿಸೂಚನೆೆ ಸಂಖ್ಯೆ: ಪಸಂಮೀ 15 ಕಕುಮ 2016, ದಿನಾಂಕ: 31.07.2019ನ್ನು ರದ್ದುಪಡಿಸಿ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದ ಆರ್ಟಿಕಲ್ಸ್ ಆಫ್ ಅಸೋಸಿಯೇಷನ್‌ನ ಬೈಲಾ 15(1) ರ ಮೇರೆಗೆ ರಾಜ್ಯ ಶ್ರೀ ಪ್ರಭು ಬಿ. ಚವ್ಹಾಣ್ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಲಾಗಿದೆ.
PR- 1744
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಟಿ. ಹನುಮಂತೇಗೌಡ
SC-100
ಸರ್ಕಾರದ ಅಧೀನ ಕಾರ್ಯದರ್ಶಿ
ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ,
(ಪಶುಸಂಗೋಪನೆ)
HIGH COURT OF KARNATAKA
NOTIFICATION
NO: HCE 204/2000, BENGALURU, DATED: 13-09-2019
In exercise of the powers conferred by Article 229 of the Constitution of India read with Rule 7 of the High Court of Karnataka Service (Conditions of Service and Recruitment) Rules, 1973 as amended from time to time, Hon'ble the Chief Justice is pleased to select and appoint Sri. Rajendra Badamikar, Prl. District and Sessions Judge, Tumakuru as District Judge, OOD, Registrar (Judicial), High Court of Karnataka, Bengaluru (Vice Sri. B.V. Patil – transferred) with effect from the date the said officer assumes the charge of the said post, vide Notification No. GOB (I) 1/2019 dated 11.09.2019.
PR – 1818
V. SRISHANANDA
REGISTRAR GENERAL
HIGH COURT OF KARNATAKA
NOTIFICATION
NO: HCE 204/2000, BENGALURU, DATED: 13-09-2019
In exercise of the powers conferred by Article 229 of the Constitution of India read with Rule 7 of the High Court of Karnataka Service (Conditions of Service and Recruitment) Rules, 1973 as amended from time to time, Hon'ble the Chief Justice is pleased to select and appoint Smt. Khazi Jaibunnisa Mohiuddin, District Judge, OOD, Presiding Officer, Karnataka State Transport Appellate Tribunal, Bengaluru as District Judge, OOD, Registrar (Vigilance), High Court of Karnataka, Bengaluru, (Vice Sri. P.N. Desai – transferred) with effect from the date the said officer assumes the charge of the said post, vide Notification No. GOB (I) 1/2019, dated 11.09.2019.
PR – 1819
V. SRISHANANDA
REGISTRAR GENERAL
HIGH COURT OF KARNATAKA
NOTIFICATION
NO: HCE 204/2000, BENGALURU, DATED: 13-09-2019
In exercise of the powers conferred by Article 229 of the Constitution of India read with Rule 7 of the High Court of Karnataka Service (Conditions of Service and Recruitment) Rules, 1973 as amended from time to time, Hon'ble the Chief Justice is pleased to select and appoint Sri. C. Rajasekhara, District Judge, OOD, Additional Secretary to Government, Law Department, Vidhana Soudha, Bengaluru as District Judge, OOD, Registrar (Statistics & Review), High Court of Karnataka, Bengaluru (Vice Sri. Master RKGMM Mahaswamiji – transferred) with effect from the date the said officer assumes the charge of the said post, vide Notification No. GOB (I) 1/2019, dated 11.09.2019.
೭೬೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೨, ೨೦೧೯ ಭಾಗ ೨ HIGH COURT OF KARNATAKA NOTIFICATIONNO: HCE 204/2000, BENGALURU, DATED: 13-09-2019
In exercise of the powers conferred by Article 229 of the Constitution of India read with Rule 7 of the High Court of Karnataka Service (Conditions of Service and Recruitment) Rules, 1973 as amended from time to time, Hon'ble the Chief Justice is pleased to select and appoint Sri. Buddivanta Gouda Veeranagouda Patil, District Judge, OOD, Registrar (Judicial), High Court of Karnataka, Bengaluru as District Judge, OOD, Director, Arbitration Centre – Karnataka (Domestic & International), Bengaluru (Vacant Post) with effect from the date the said officer assumes the charge of the said post, vide Notification No. GOB (I) 1/2019, dated 11.09.2019.
PR – 1821
V. SRISHANANDA
REGISTRAR GENERAL
HIGH COURT OF KARNATAKA
NOTIFICATION
NO: HCE 204/2000, BENGALURU, DATED : 13-09-2019
In exercise of the powers conferred by Article 229 of the Constitution of India read with Rule 7 of the High Court of Karnataka Service (Conditions of Service and Recruitment) Rules, 1973 as amended from time to time, Hon'ble the Chief Justice is pleased to select and appoint Sri. K.C. Sadanandaswamy @ Sadanandaswamy Kabbinakanthimath, I Addl. District and Sessions Judge, Haveri as District Judge, OOD, Additional Registrar General, High Court Bench at Dharwad (Vacant Post) with effect from the date the said officer assumes the charge of the said post, vide Notification No. GOB (I) 1/2019 dated 11.09.2019.
PR – 1822
V. SRISHANANDA
REGISTRAR GENERAL
HIGH COURT OF KARNATAKA
NOTIFICATION
NO: HCE 204/2000, BENGALURU, DATED: 03-10-2019
In exercise of the powers conferred by Article 229 of the Constitution of India read with Rule 7 of the High Court of Karnataka Service (Conditions of Service and Recruitment) Rules, 1973 as amended from time to time, Hon'ble the Chief Justice is pleased to select and appoint Sri. Rajendra Badamikar, District Judge, OOD, Registrar (Judicial), High Court of Karnataka, Bengaluru as District Judge, OOD, Registrar General, High Court of Karnataka, Bengaluru (Vice Sri. V. Srishananda transferred) with effect from 09.10.2019, vide Notification No. GOB (I) 1/2019, dated 01.10.2019.
PR – 1823
V. SRISHANANDA
REGISTRAR GENERAL
HIGH COURT OF KARNATAKA
NOTIFICATION
NO: HCE 204/2000, BENGALURU, DATED: 03-10-2019
In exercise of the powers conferred by Article 229 of the Constitution of India read with Rule 7 of the High Court of Karnataka Service (Conditions of Service and Recruitment) Rules, 1973 as amended from time to time, Hon'ble the Chief Justice is pleased to select and appoint Sri. C. Rajasekhara, District Judge, OOD, Registrar (Statistics & Review), High Court of Karnataka, Bengaluru as District Judge, OOD, Registrar (Judicial), High Court of Karnataka, Bengaluru (Vice Sri. Rajendra Badamikar transferred) with effect from 09.10.2019, vide Notification No. GOB (I) 1/2019, dated 01.10.2019.
PR – 1824
V. SRISHANANDA
REGISTRAR GENERAL
HIGH COURT OF KARNATAKA
NOTIFICATION
NO: GOB(I) 1/2019, BENGALURU, DATED: 23-10-2019
The Presiding Officer of the Court of II Addl. District and Sessions Judge, Belagavi is concurrently appointed as the Presiding Officer of the Court of I Addl. District and Sessions Judge, Belagavi (vacant Court), with immediate effect and until further orders.
ಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೨, ೨೦೧೯ ೭೬೩ HIGH COURT OF KARNATAKA NOTIFICATIONNO: GOB(I) 1/2019, BENGALURU, DATED: 22-10-2019
The Presiding Officer of the Court of LI Addl. City Civil and Sessions Judge, Bengaluru City is concurrently appointed as the Presiding Officer of the Court of LVIII Addl. City Civil and Sessions Judge, Bengaluru City (Vacant Court), with immediate effect and until further Orders.
PR – 1992
BY ORDER OF THE HIGH COURT
RAJENDRA BADAMIKAR
REGISTRAR GENERAL
HIGH COURT OF KARNATAKA
NOTIFICATION
NO: GOB(I) 1/2019, BENGALURU, DATED: 15-10-2019
Sri.Mohamad Ashraf Aris, District Judge, OOD, Leave Reserve, High Court of Karnataka, Bengaluru, is transferred and proposed for appointment as District Judge, OOD, Secretary to Hon'ble the Chief Justice, High Court of Karnataka, Bengaluru (Vacant Post), in the interest of public service, to take effect immediately.
PR – 1993
BY ORDER OF HON'BLE THE CHIEF JUSTICE
RAJENDRA BADAMIKAR
REGISTRAR GENERAL
HIGH COURT OF KARNATAKA
NOTIFICATION
NO : GOB(I) 1/2019, BENGALURU, DATED: 19-10-2019
Smt. Pushpavathi V., LXI Additional City Civil and Sessions Judge, Bengaluru City, is transferred and posted as District Judge, OOD, Leave Reserve, High Court of Karnataka, Bengaluru (Vacant Post), in the interest of public service, to take effect immediately.
PR – 1994
BY ORDER OF THE HIGH COURT
RAJENDRA BADAMIKAR
REGISTRAR GENERAL
.HIGH COURT OF KARNATAKA
NOTIFICATION
NO: GOB(I) 22/2019, BENGALURU, DATED: 08-11-2019
The below mentioned Judicial Officers are permitted to retire from Judicial Service on the date mentioned against their names,
| Sl. No. | Name and Designation | Date of Birth | Date of Retirement on attaining the age of superannuation |
| 1 | Sri. Kattimani Prahlad Tukaramappa Prl. District and Sessions Judge, Ballari. | 18.01.1960 | 31.01.2020 |
| 2 | Sri. Devendrappa Yam anappa Basapur II Addl. District and Sessions Judge, Hassan | 05.01.1960 | 31.01.2020 |
BY ORDER OF HON'BLE THE CHIEF JUSTICE PR – 2172
J.M. KHAZI
REGISTRAR GENERAL I/c
HIGH COURT OF KARNATAKA
NOTIFICATION
NO: GOB(I) 3/2019, BENGALURU, DATED: 11-11-2019
The Presiding Officer of the Court of Senior Civil Judge Muddebihal is concurrently appointed as the Presiding Officer of the Court of Civil Judge and JMFC., Muddebihal, with effect from the afternoon of 2.11.2019 and until further orders.
೭೬೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೨, ೨೦೧೯ ಭಾಗ ೨ HIGH COURT OF KARNATAKA NOTIFICATIONNO: GOB(I) 3/2019, BENGALURU, DATED: 11-11-2019
The Presiding Officers of the Courts mentioned at Column No.1 below, are concurrently appointed as the Presiding Officers of the
| Designation of the Presiding Officer | Name of the Courts to which concurrent appointment is made |
| (1) | (2) |
| Senior Civil Judge and JMFC, Bantwal. | Prl. Civil Judge, Bantwal. (On Administrative side) |
| III Addl. Civil Judge and JMFC, Mangaluru. | Prl. Civil Judge, Bantwal. (On Civil & Criminal side) |
| Senior Civil Judge & JMFC, Bantwal | Addl. Civil Judge & JMFC, Bantwal. |
PR – 2174
BY ORDER OF THE HIGH COURT,
RAJENDRA BADAMIKAR
REGISTRAR GENERAL
HIGH COURT OF KARNATAKA
NOTIFICATION
NO: GOB(I) 3/2019, BENGALURU, DATED: 12-11-2019
The Presiding Officer of the Court of Addl. Civil Judge and JMFC., Devanahalli is concurrently appointed as the Presiding Officer of the Court of Prl. Civil Judge and JMFC., Devanahalli, with effect from 4.11.2019 and until further orders.
PR – 2175
BY ORDER OF THE HIGH COURT,
RAJENDRA BADAMIKAR
REGISTRAR GENERAL
HIGH COURT OF KARNATAKA
NOTIFICATION
NO: GOB(I) 3/2019, BENGALURU, DATED: 12-11-2019
The Presiding Officers of the Courts mentioned at Column No.1 below, are concurrently appointed as the Presiding Officers of the
| Designation of the Presiding Officer | Name of the Courts to which concurrent appointment is made |
| (1) | (2) |
| Addl. Civil Judge Kolar. | Prl. Civil Judge, Kolar. |
| II Addl. Civil Judge and JMFC, K.G.F. | I Addl. Civil Judge and JMFC, K.G.F. |
PR – 2176
BY ORDER OF THE HIGH COURT,
RAJENDRA BADAMIKAR
REGISTRAR GENERAL
HIGH COURT OF KARNATAKA
NOTIFICATION
NO: GOB(I) 3/2019, BENGALURU, DATED: 12-11-2019
The Presiding Officer of the Court of Addl. Civil Judge and JMFC., Ron is concurrently appointed as the Presiding Officer of the Court of Prl. Civil Judge and JMFC., Ron, with effect from after office hours on 2.11.2019 and until further orders.
PR – 2177
BY ORDER OF THE HIGH COURT,
RAJENDRA BADAMIKAR
REGISTRAR GENERAL
HIGH COURT OF KARNATAKA
NOTIFICATION
NO: GOB(I) 3/2019, BENGALURU, DATED: 12-11-2019
The Presiding Officer of the Court of III Addl. Civil Judge and JMFC-II Court, Kalaburagi is concurrently appointed as the Presiding Officer of the Court of IV Addl.Civil Judge, Kalaburagi with effect from 04.11.2019 and until further orders.
ಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೨, ೨೦೧೯ ೭೬೫ HIGH COURT OF KARNATAKA NOTIFICATIONNO: GOB(I) 3/2019, BENGALURU, DATED: 08-11-2019
The Presiding Officers of the Courts mentioned at Column No.1 below, are concurrently appointed as the Presiding Officers of the
| Designation of the Presiding Officer | Name of the Courts to which concurrent appointment is made |
| (1) | (2) |
| II Addl. Civil Judge and JMFC, Pandavapura | Civil Judge and JMFC, Pandavapura. |
| Prl. Civil Judge, Mandya. | Addl. Civil Judge and JMFC, Mandya |
BY ORDER OF THE HIGH COURT,
PR – 2179
J.M. KHAZI
REGISTRAR GENERAL I/c
HIGH COURT OF KARNATAKA
NOTIFICATION
NO: GOB(I) 3/2019, BENGALURU, DATED: 11-11-2019
The Presiding Officer of the Court of Addl. Civil Judge and JMFC, Sindagi is concurrently appointed as the Presiding Officer of the Court of Civil Judge and JMFC., Sindagi, with effect from the afternoon of 2.11.2019 and until further orders.
PR – 2180
BY ORDER OF THE HIGH COURT,
RAJENDRA BADAMIKAR
REGISTRAR GENERAL
HIGH COURT OF KARNATAKA
NOTIFICATION
NO: GOB(I) 3/2019, BENGALURU, DATED: 11-11-2019
The Presiding Officers of the Courts mentioned at Column No.1 below, are concurrently appointed as the Presiding Officers of the
| Designation of the Presiding Officer | Name of the Courts to which concurrent appointment is made |
| (1) | (2) |
| II Addl. Civil Judge and JMFC, Sindhanur. | Civil Judge and JMFC, Manvi, |
| Addl. Civil Judge and JMFC III Court, Raichur. | II Addl. Civil Judge and JMFC IV Court, Raichur. |
PR – 2181
BY ORDER OF THE HIGH COURT,
RAJENDRA BADAMIKAR
REGISTRAR GENERAL
HIGH COURT OF KARNATAKA
NOTIFICATION
NO: GOB(I) 3/2019, BENGALURU, DATED: 11-11-2019
The Presiding Officer of the Court of Addl. Civil Judge and JMFC., Kushtagi is concurrently appointed as the Presiding Officer of the Court of Civil Judge and JMFC., Kushtagi, with effect from 4.11.2019 and until further orders.
PR – 2182
BY ORDER OF THE HIGH COURT,
RAJENDRA BADAMIKAR
REGISTRAR GENERAL
HIGH COURT OF KARNATAKA
NOTIFICATION
NO: GOB(I) 3/2019, BENGALURU, DATED: 13-11-2019
The Presiding Officer of the Court of Addl. Civil Judge and JMFC., Shorapur is concurrently appointed as the Presiding Officer of the Court of Civil Judge and JMFC., Shorapur, with effect from 4.11.2019 and until further orders.
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೭೬೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೨, ೨೦೧೯ ಭಾಗ ೨ HIGH COURT OF KARNATAKA NOTIFICATIONNO: GOB(I) 3/2019, BENGALURU, DATED: 13-11-2019
The Presiding Officer of the Court of II Addl. Civil Judge and JMFC-III Court, Hassan is concurrently appointed as the Presiding Officer of the Court of Civil Judge and JMFC., Alur, with effect from the afternoon of 2.11.2019 and until further orders.
PR – 2184
BY ORDER OF THE HIGH COURT,
RAJENDRA BADAMIKAR
REGISTRAR GENERAL
HIGH COURT OF KARNATAKA
NOTIFICATION
NO: GOB(I) 1/2019, BENGALURU, DATED: 08-11-2019
The Presiding Officer of the Court of III Addl. District and Sessions Judge, Chikkaballapura is concurrently appointed as the Presiding Officer of the Court of II Addl. District and Session Judge, Chikkaballapura (to sit at Chintamani) with immediate effect and until further Orders.
BY ORDER OF THE HIGH COURT,
PR – 2185
J.M. KHAZI
REGISTRAR GENERAL I/c
HIGH COURT OF KARNATAKA
NOTIFICATION
NO: GOB(I) 1/2019, BENGALURU, DATED: 08-11-2019
The Presiding Officer of the Court of LXXVIII Addl. City Civil and Sessions Judge, Bengaluru City is concurrently appointed as the Presiding Officer of the Court of LXI Addl. City Civil and Sessions Judge, Bengaluru City (Vacant Court), with immediate effect and until further orders.
BY ORDER OF THE HIGH COURT,
PR – 2186
J.M. KHAZI
REGISTRAR GENERAL I/c
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಸಿಆಸುಇ 23 ಸೇಆನ್ಯಾ 2019 ಬೆಂಗಳೂರು, ದಿನಾಂಕ: 07.11.2019
ಕರ್ನಾಟಕ ಉಚ್ಛ ನ್ಯಾಯಾಲಯದ ಅಧಿಸೂಚನೆ ಸಂಖ್ಯೆ: ಜಿಒಬಿ(I)1/2019 ದಿನಾಂಕ: 04.11.2019 ರನ್ವಯ, ಶ್ರೀ ಅಮರನಾರಾಯಣ ಕೆ., ಜಿಲ್ಲಾ ನ್ಯಾಯಾಧೀಶರು, OOD ನಿಬಂಧಕರು, ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಬೆಂಗಳೂರು, ಇವರನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಚಿಕ್ಕಬಳ್ಳಾಪುರ (ಶ್ರೀ ಸುಧೀರ್ ಹನುಮಂತಪ್ಪ ಕೊರಡ್ಡಿ ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ) ವರ್ಗಾಯಿಸಲಾಗಿರುವ ಹಿನ್ನೆಲೆಯಲ್ಲಿ ಇವರ ಸೇವೆಯನ್ನು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯಿಂದ ಹಿಂಪಡೆದು ತಕ್ಷಣದಿಂದ ಜಾರಿಗೆ ಬರುವಂತೆ ಕರ್ನಾಟಕ ಉಚ್ಛ ನ್ಯಾಯಾಲಯದ ವಶಕ್ಕೆ ನೀಡಲಾಗಿದೆ.
ಮುಂದುವರೆದು, ಶ್ರೀ ಸುಧೀರ್ ಹನುಮಂತಪ್ಪ ಕೊರಡ್ಡಿ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಚಿಕ್ಕಬಳ್ಳಾಪುರ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಿಬಂಧಕರು, ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಬೆಂಗಳೂರು ಹುದ್ದೆಗೆ ಮರುಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ.
PR – 2187
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-50
ಎ.ವಿ. ಶೈಲಜ
ಸರ್ಕಾರದ ಅಧೀನ ಕಾರ್ಯದರ್ಶಿ
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ
(ಸೇವಾ ನಿಯಮಗಳು-2)
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.