ಸಂಪುಟ ೧೫೪
Volume 154
ಬೆಂಗಳೂರು, ಗುರುವಾರ, ಡಿಸೆಂಬರ್ ೧೨, ೨೦೧೯ (ಮಾರ್ಗಶಿರ ೨೧, ಶಕ ವರ್ಷ ೧೯೪೧)
Bengaluru, Thursday, December 12, 2019 (Margashira 21, Shaka Varsha 1941)
ಸಂಚಿಕೆ ೪೯
Issue 49
ಭಾಗ ೪ಎ
ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು, ರಾಜ್ಯದ
ಅಧಿನಿಯಮಗಳು ಮತ್ತು ಆಧ್ಯಾದೇಶಗಳು, ಕೇಂದ್ರದ ಮತ್ತು ರಾಜ್ಯದ ಶಾಸನಗಳ ಮೇರೆಗೆ ರಾಜ್ಯ ಸರ್ಕಾರವು
ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ
ನಿಯಮಗಳು ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯವು ಮಾಡಿದ ನಿಯಮಗಳು
ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವಾಲಯ
ಅಧಿಸೂಚನೆ
ಸಂಖ್ಯೆ: MWD 84 WES 2019, ಬೆಂಗಳೂರು, ದಿನಾಂಕ: 03-10-2019
PR-435
SC-30
ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವಾಲಯ
ಅಧಿಸೂಚನೆ
PR-436
SC-30
(೩೪೫೧)೩೪೫೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೨, ೨೦೧೯ ಭಾಗ ೪ಎ
ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವಾಲಯ
ತಿದ್ದುಪಡಿ ಆದೇಶ
ಸಂಖ್ಯೆ: ಪಸಂಮೀ 114 ಪಪಾಯೋ 2015(ಭಾ1) ಬೆಂಗಳೂರು, ದಿನಾಂಕ: 31-10-2019
ಸರ್ಕಾರದ ಆದೇಶ ಸಂಖ್ಯೆ: ಪಸಂಮೀ 114 ಪಪಾಯೋ 2015(ಭಾ-1), ದಿನಾಂಕ: 09-07-2019 ರ ಆದೇಶ ಭಾಗದ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ಸಾಮಾನ್ಯ ಸಮಿತಿ ಸಂಯೋಜನೆಯಲ್ಲಿನ ನಾಮ ನಿರ್ದೇಶಿತ ಸದಸ್ಯರುಗಳಿಗೆ ಸಂಬಂಧಿಸಿದಂತೆ ಕ್ರ.ಸಂ. 14 ರಿಂದ 19ರವರೆಗೆ ಹಾಗೂ ಸದರಿ ಆದೇಶದ ಅನುಬಂಧ 1 ರಲ್ಲಿನ ಅಂಶ 10 ರಲ್ಲಿನ ಕ್ರ.ಸಂ. 14 ರಿಂದ 19 ರವರೆಗೆ ಹಾಗೂ ಅನುಬಂಧ-2 ರಲ್ಲಿನ ಅಂಶ 4 ರಲ್ಲಿನ ಕ್ರ.ಸಂ. 14 ರಿಂದ
| ಕ್ರ.ಸಂ. | ಮಂಡಳಿಯ ಸದಸ್ಯರು | ಸ್ಥಾನ |
| 14. | ಇಬ್ಬರು ಮಾನ್ಯ ವಿಧಾನಸಭಾ ಸದಸ್ಯರು | ನಾಮ ನಿರ್ದೇಶಿತ ಸದಸ್ಯರು |
| 15. | ರಾಜ್ಯದಲ್ಲಿ ಪ್ರಾಣಿ ಕಲ್ಯಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಮೂವರು ವ್ಯಕ್ತಿಗಳು | ನಾಮ ನಿರ್ದೇಶಿತ ಸದಸ್ಯರು |
| 16. | ಒಬ್ಬ ಆಡಳಿತಾತ್ಮಕ ಅಥವಾ ಕಾನೂನು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಅಧಿಕಾರಿ | ನಾಮ ನಿರ್ದೇಶಿತ ಸದಸ್ಯರು |
| 17. | ರಾಜ್ಯದ ಐದು ಗೋಶಾಲೆಗಳ ಪ್ರತಿನಿಧಿಗಳು | ನಾಮ ನಿರ್ದೇಶಿತ ಸದಸ್ಯರು |
| 18. | ರಾಜ್ಯದ ಒಂದು ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರು | ನಾಮ ನಿರ್ದೇಶಿತ ಸದಸ್ಯರು |
| 19. | ರಾಜ್ಯದ ಎರಡು ಜಿಲ್ಲಾ ಪ್ರಾಣಿ ದಯಾ ಸಂಘಗಳ ಪ್ರತಿನಿಧಿಗಳು (ಎಸ್.ಪಿ.ಸಿ.ಎ.) | ನಾಮ ನಿರ್ದೇಶಿತ ಸದಸ್ಯರು |
ಮುಂದುವರೆದು, ನಾಮ ನಿರ್ದೇಶಿತ ಸದಸ್ಯರ ಅಧಿಕಾರಾವಧಿಗೆ ಸಂಬಂಧಿಸಿದಂತೆ "ಎರಡು ವರ್ಷಗಳು ಮಾತ್ರ" ಬದಲಿಗೆ "ಸರ್ಕಾರದ ಮುಂದಿನ ಆದೇಶದವರೆಗೆ ಅಥವಾ ಗರಿಷ್ಠ ಎರಡು ವರ್ಷಗಳು ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ" ಎಂದು ತಿದ್ದಿ ಓದಿಕೊಳ್ಳತಕ್ಕದ್ದು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಟಿ. ಹನುಮಂತಗೌಡ
ಸರ್ಕಾರದ ಅಧೀನ ಕಾರ್ಯದರ್ಶಿ
ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ.
(ಪಶುಸಂಗೋಪನೆ)
ANIMAL HUSBANDRY AND FISHERIES SECRETARIAT
CORRIGENDUM
NO: AHF 114 AHP 2015 (P-1) BENGALURU, DATED: 31-10-2019
In Government Order No. AHF 114 AHP 2015(P-1), Dated: 09-07-2019 in the part of the Order regarding nominated members
| Sl.No. | Members of the Board | Status |
| 14. | Two Honourable MLA | Nominated Members |
| 15. | Any three persons actively engaged in animal welfare work in the State | Nominated Members |
| 16. | One retired Administrative / Judicial Services Official | Nominated Members |
| 17. | Any five representative of Gaushalas operating | Nominated Members |
| 18. | Any one person President of District Panchayat in the state | Nominated Members |
| 19. | Any two persons to represent SPCA | Nominated Members |
The tenure of the nominated members "is two years" to be read as further order of the Government or for a period of two years whichever is earlier".
PR-442
By order and in the Name of the Governor of Karnataka SC-100
T. HANUMANTHE GOWDA
Under Secretary to Government,
Animal Husbandry and Fisheries Department
(Animal Husbandry)ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೨, ೨೦೧೯ ೩೪೫೩
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯ
ಸೇರ್ಪಡೆ ಆದೇಶ
ಸಂಖ್ಯೆ: ಅಪಜೀ 31 ಇಎನ್ಜಿ 2016, ಬೆಂಗಳೂರು, ದಿನಾಂಕ: 01-10-2019
ಸರ್ಕಾರದ ತಿದ್ದುಪಡಿ ಅಧಿಸೂಚನೆ ಸಂಖ್ಯೆ: ಅಪಜೀ 31 ಇಎನ್ಜಿ 2016, ದಿನಾಂಕ: 04-04-2018ರ ಕ್ರಮ ಸಂಖ್ಯೆ 2 ರ ವಿವರಣೆಯ 2 ರಲ್ಲಿ "....ಯಾವುದೇ ಸಾಮಾಗ್ರಿಗಳನ್ನು ಬಳಸುವುದಕ್ಕೆ ಮೊದಲು" ಎಂಬ ಶಬ್ದಗಳ ನಂತರ ಹಾಗೂ 'ಪ್ಯಾಕ್ ಮಾಡಿ ಸೀಲ್ ಮಾಡಿರುವ' ಶಬ್ದಗಳ ಮೊದಲು "ಉತ್ಪಾದನೆ ಮತ್ತು ಸಂಸ್ಕರಣಾ ಘಟಕಗಳಲ್ಲಿ" ಎಂದು ಸೇರಿಸಿ ಓದಿಕೊಳ್ಳತಕ್ಕದ್ದು.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಬಾಲಚಂದಿರಾಮ.ಗೋ.ಹುಣಶಾಳ
ಸರ್ಕಾರದ ಅಧೀನ ಕಾರ್ಯದರ್ಶಿ
(ಪರಿಸರ ಮತ್ತು ಜೀವಿಶಾಸ್ತ್ರ)
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ.
FOREST, ECOLOGY AND ENVIRONMENT SECRETARIAT
ADDENDUM
No: FEE 31 ENG 2016, BENGALURU, DATED: 01-10-2019
For the Corrigendum Notification No. FEE 31 ENG 2016, dated: 04-04-2018 the words "at Manufacturing and processing units" shall be inserted in the explanation 2 after the words "……prior to use".
PR-443
By Order and in the Name of the Governor of Karnataka SC-200
BALACHANDIRAMA.G.HUNASHAL
Under Secretary to Government,
(Ecology & Environment)
Forest, Ecology & Environment Department
AGRICULTURE SECRETARIAT
NOTIFICATION
No: AGD/35/ACT/ 2018, BENGALURU, DATED: 20-03-2019
In exercise of the powers conferred by the Section 19 of the Insecticides Act, 1968 (Central Act 46 of 1968) read with Rule 23 of the Insecticides Rules, 1971, the Government of Karnataka hereby notify the labs specified in column (2) to analyse the samples of bio-pesticides for chemical substances under the provisions of the Act and officers/scientists specified in column (3) as Insecticide
| Sl.No. | Name of the Laboratory | Designation of officers | Areas |
| (1) | (2) | (3) | (4) |
| 1 | Pesticide Residue Analysis Laboratory, Banashankari, Bengaluru. | Assistant Director of Agriculture and Agricultural Officer | Whole State of Karnataka |
| 2 | Pesticide Residue and Food Quality Analysis Laboratory, University of Agricultural Sciences, Raichur. | Professor and Head (Agricultural Entomology) Assistant Professor (Agricultural Entomology) Assistant Professor (Agricultural Microbiology) | Whole State of Karnataka |
PR-457
By Order and in the Name of the Governor of Karnataka SC-100
B.S. NAGARATHNAMMA
Under Secretary to Government,
Agriculture Department (Planning)೩೪೫೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೨, ೨೦೧೯ ಭಾಗ ೪ಎ
ಕಾರ್ಮಿಕ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಕಾಇ 139 ಎಲ್ಡಬ್ಲೂಎ 2017, ಬೆಂಗಳೂರು, ದಿನಾಂಕ: 18-11-2019
ಕೈಗಾರಿಕಾ ವಿವಾದಗಳ ಕಾಯಿದೆ 1947ರ (ಕೇಂದ್ರಾಧಿನಿಯಮ 1947ರ ಸಂಖ್ಯೆ: xiv) ಸೆಕ್ಷನ್ 2 ಖಂಡ (n) ಉಪಖಂಡ (vi) ರ ಮೇರೆಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸಾರ್ವಜನಿಕ ಹಿತದೃಷ್ಟಿಯಿಂದ "ಬೆಂಗಳೂರು ಮೆಟ್ರೋ ರೈಲ್ ನಿಗಮ ನಿಯಮಿತ" ಈ ಸಂಸ್ಥೆಯನ್ನು ಸಾರ್ವಜನಿಕ ಉಪಯುಕ್ತ ಸೇವೆ ಎಂಬುದಾಗಿ ದಿನಾಂಕ: 18-11-2019 ರಿಂದ ಮುಂದಿನ 6 ತಿಂಗಳ ಅವಧಿಯವರೆಗೆ ಜಾರಿಯಲ್ಲಿರುವಂತೆ ಘೋಷಿಸಲಾಗಿದೆ.
PR-458
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC-100
ಎಲ್.ಎಸ್. ಶ್ರೀಕಂಠಬಾಬು
ಸರ್ಕಾರದ ಉಪ ಕಾರ್ಯದರ್ಶಿ,
ಕಾರ್ಮಿಕ ಇಲಾಖೆ.
HEALTH AND FAMILY WELFARE SECRETARIAT
NOTIFICATION
No : HFW 106 HPC 2017, BENGALURU, DATED: 29-11-2019
The draft of the following rules further to amend the Karnataka Directorate of Health and Family Welfare Services (Recruitment) Rules, 1965 which the Government of Karnataka proposes to make in exercise of the powers conferred by sub-section (2) of section 3 read with section 8 of the Karnataka State Civil Services Act, 1978 (Karnataka Act 14 of 1990) is hereby published as required by clause (a) of sub-section (2) of section 3 of the said Act, for the information of all persons likely to be affected thereby and notice is hereby given that the said draft will be taken in to consideration after fifteen days from the date of its publication in the Official Gazette.
Any objection or suggestion which may be received by the State Government from any person with respect to the said draft before expiry of the period specified above will be considered by the State Government. Objections and suggestions may be addressed to the Principal Secretary to Government, Health and Family Welfare Department, Vikasa Soudha, Bengaluru-560 001.
DRAFT RULES
1. Title and commencement: (1) These rules may be called the Karnataka Directorate of Health and Family Welfare Services (Recruitment) (Amendment) Rules, 2019.
(2) They shall come into force from the date of their final publication in the Official Gazette.
2. Amendment of second schedule.- In the second schedule to the Karnataka Directorate of Health and Family Welfare Services (Recruitment) Rules, 1965 at serial number 31, "State Health Transport Organisation",-
(i) In item (iv), in the entries relating to the category of post of "Service Engineer" in column (4),-
(a) for the heading "For Direct Recruitment" and the entries relating thereto, the following shall be substituted, namely:-
"For Direct Recruitment.- Must possess B.E. in Automobile or Mechanical with Autom obile as one of
the subject or equivalent qualification from a university established by law in India with a valid Driving
License to drive heavy vehicle."
(b) Under the heading "For Promotion" for item (1) and the entries relating thereto, the following shall be
substituted, namely:-
"(1) Must Possess Diploma or ITI in Automobile or Mechanical or Electrical Engineering or possess
equivalent Qualification from an institution recognized by the Government."
(ii) in item (v), in the entries relating to the category of post of "Skilled Tradesman" in column (4), for the heading "For Direct Recruitment" and "For Promotion" and entries relating thereto, the following shall be substituted namely:-
"For Direct Recruitment.- (1) Must possess a Diploma in Automobile or Mechanical Engineering
from a institution recognized or equivalent qualification; and
(2) Must have put in a service of not less than two years in any Automobile workshop with a vaiid heavy vehicle
driving license.
For Promotion,- Must have put in a service of not less than five years in the cadre of Skilled
Assistant:
Provided that, if person who have put in a service of not less than five years are not available,
then a person who have put in a service of not less than three years may be considered for
promotion."ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೨, ೨೦೧೯ ೩೪೫೫ (iii) in item (vi), in the entries relating to the category of post of "Skilled Assistant" in column (4) and the entries relating thereto, the following shall be substituted, namely:-
"For Direct Recruitment.- Must possess a certificate of Industrial Training in any discipline from an Industrial Training Institutue recognized by the Government."
PR-463
By Order and in the Name of the Governor of Karnataka SC-50
Y. SHIVASHANKAR
Under Secretary to Government,
Health and Family Welfare Department.
(Services)
ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಪಸಂಮೀ 118 ಪಸಸೇ 2018, ಬೆಂಗಳೂರು, ದಿನಾಂಕ: 10-12-2019.
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ, 1978 (1990ರ ಕರ್ನಾಟಕ ಅಧಿನಿಯಮ 14) ರ 8ನೇ ಪ್ರಕರಣದೊಂದಿಗೆ ಓದಲಾದ 3ನೇ ಪ್ರಕರಣದ (2) ನೇ ಉಪ-ಪ್ರಕರಣದ (ಎ) ಖಂಡದ ಮೂಲಕ ಅಗತ್ಯಪಡಿಸಲಾದಂತೆ ಕರ್ನಾಟಕ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳು (ಕಲ್ಯಾಣ-ಕರ್ನಾಟಕ ಪ್ರಾದೇಶಿಕ ಸ್ಥಳೀಯ ವೃಂದಗಳಲ್ಲಿನ ಪಶುವೈದ್ಯಾಧಿಕಾರಿಗಳ ನೇಮಕಾತಿ) (ವಿಶೇಷ) ನಿಯಮಗಳು, 2019ರ ಕರಡನ್ನು, ದಿನಾಂಕ:
06ನೇ ನವೆಂಬರ್ 2019ರಂದು ಹೊರಡಿಸಿ, ಕರ್ನಾಟಕ ರಾಜ್ಯ ಪತ್ರ ಭಾಗ-4 ಎ ಸಂ. (440) 2979ರಲ್ಲಿ ಅಧಿಸೂಚನೆ ಸಂಖ್ಯೆ: ಎಹೆಚ್ಎಫ್ 118 ವಿಎಹೆಚ್ 2018, ದಿನಾಂಕ: 07ನೇ ನವೆಂಬರ್ 2019ರಲ್ಲಿ ಪ್ರಕಟಿಸಲಾಗಿದ್ದು, ಅದನ್ನು ರಾಜ್ಯಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಹದಿನೈದು ದಿನಗಳೊಳಗಾಗಿ, ಅದರಿಂದ ಬಾಧಿತರಾಗಬಹುದಾದ ಎಲ್ಲಾ ವ್ಯಕ್ತಿಗಳಿಂದ ಆಕ್ಷೇಪಣೆ/ ಸಲಹೆಗಳನ್ನು ಆಹ್ವಾನಿಸಲಾಗಿತ್ತು.
ಸದರಿ ರಾಜ್ಯಪತ್ರವನ್ನು ದಿನಾಂಕ : 07ನೇ ನವೆಂಬರ್ 2019ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗಿತ್ತು.
ಆದರೆ, ಸದರಿ ಪ್ರಕಟಣೆಗಳಿಗೆದುರಾಗಿ ಯಾವುದೇ ಆಕ್ಷೇಪಣೆ ಮತ್ತು ಸೂಚನೆಗಳು ರಾಜ್ಯ ಸರ್ಕಾರದಿಂದ ಸ್ವೀಕೃತಗೊಂಡಿರುವುದಿಲ್ಲ.
ಈಗ, ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ, 1978 (1990 ರ ಕರ್ನಾಟಕ ಅಧಿನಿಯಮ 14) ರ 8ನೇ ಪ್ರಕರಣದೊಂದಿಗೆ ಓದಲಾದ 3ನೇ ಪ್ರಕರಣದ (1) ನೇ ಉಪ-ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಮೂಲಕ ಈ ಮುಂದಿನ ನಿಯಮಗಳನ್ನು ರಚಿಸಿದೆ. ಎಂದರೆ:-
ನಿಯಮಗಳು
1. ಶೀರ್ಷಿಕೆ, ಪ್ರಾರಂಭ ಮತ್ತು ಅನ್ವಯ.- (1) ಈ ನಿಯಮಗಳನ್ನು ಕರ್ನಾಟಕ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳು (ಕಲ್ಯಾಣ-ಕರ್ನಾಟಕ ಪ್ರಾದೇಶಿಕ ಸ್ಥಳೀಯ ವೃಂದಗಳಲ್ಲಿನ ಪಶುವೈದ್ಯಾಧಿಕಾರಿಗಳ ನೇಮಕಾತಿ) (ವಿಶೇಷ) ನಿಯಮಗಳು, 2019ಎಂದು ಕರೆಯತಕ್ಕದ್ದು.
(2) ಅವು, ಅಧಿಕೃತ ರಾಜ್ಯಪತ್ರದಲ್ಲಿ ಅವುಗಳ ಅಂತಿಮ ಪ್ರಕಟಣೆಗೊಂಡ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
(3) ಕರ್ನಾಟಕ ಸಿವಿಲ್ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977 ಅಥವಾ ಕರ್ನಾಟಕ ಸಿವಿಲ್ ಸೇವಾ (ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಆಯ್ಕೆಯ ಮೂಲಕ ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು, 2006 ಅಥವಾ ಕರ್ನಾಟಕ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ (ನೇಮಕಾತಿ) ನಿಯಮಗಳು, 1965 ಅಥವಾ ಕರ್ನಾಟಕ ರಾಜ್ಯ ಸಿವಿಲ್ ಸೇವಾ ಅಧಿನಿಯಮ, 1978 (1990ರ ಕರ್ನಾಟಕ ಅಧಿನಿಯಮ 14)ರ ಮೇರೆಗೆ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಲಾದ ಹುದ್ದೆಗಳ ಪ್ರವರ್ಗಗಳಿಗೆ ಸಂಬಂಧಿಸಿದಂತೆ ರಚಿಸಲಾದ ಅಥವಾ ರಚಿಸಲಾಗಿದೆ ಎಂದು ಭಾವಿಸಲಾದ ಯಾವುದೇ ಇತರ ನೇಮಕಾತಿ ನಿಯಮಗಳಲ್ಲಿ ಏನೇ ಒಳಗೊಂಡಿದ್ದಾಗ್ಯೂ, ಈ ನಿಯಮಗಳ ಉಪಬಂಧಗಳು, ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಯಲ್ಲಿ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವ ಕಲ್ಯಾಣ-ಕರ್ನಾಟಕ ಪ್ರಾದೇಶಿಕ ಸ್ಥಳೀಯ ವೃಂದಗಳಲ್ಲಿರುವ ಪಶುವೈದ್ಯಾಧಿಕಾರಿ ಹುದ್ದೆಗಳ ಪ್ರವರ್ಗಗಳಲ್ಲಿ ಖಾಲಿ ಇರುವ 61 ಹುದ್ದೆಗಳ ನೇರನೇಮಕಾತಿಗೆ ಅನ್ವಯವಾಗತಕ್ಕದ್ದು.
ಪರಂತು, ಈ ನಿಯಮಗಳಲ್ಲಿರುವುದು ಯಾವುದೂ, ಒಂದಕ್ಕಿಂತ ಹೆಚ್ಚಿನ ನೇಮಕಾತಿಗೆ ಅನ್ವಯವಾಗತಕ್ಕದ್ದಲ್ಲ.
2. ಪರಿಭಾಷೆಗಳು.- (1) ಈ ನಿಯಮಗಳಲ್ಲಿ ಸಂದರ್ಭವು, ಅನ್ಯಥಾ ಅಗತ್ಯಪಡಿಸಿದ ಹೊರತು,-
(ಎ) "ನೇಮಕಾತಿ ಪ್ರಾಧಿಕಾರ" ಎಂದರೆ, ಈ ನಿಯಮಗಳ ಮೇರೆಗೆ ಪಶುವೈದ್ಯಾಧಿಕಾರಿಗಳನ್ನು ನೇಮಕ ಮಾಡುವ ರಾಜ್ಯ ಸರ್ಕಾರ;
(ಬಿ) "ಕಲ್ಯಾಣ-ಕರ್ನಾಟಕ ಪ್ರಾದೇಶಿಕ ಸ್ಥಳೀಯ ವೃಂದಗಳು" ಎಂದರೆ, ನೇರನೇಮಕಾತಿ ಮೂಲಕ ಭರ್ತಿ ಮಾಡಬೇಕಾದ ಪಶು ವೈದ್ಯಾಧಿಕಾರಿಗಳು ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್-ಕರ್ನಾಟಕ ಪ್ರದೇಶದ ನೇಮಕಾತಿಯಲ್ಲಿ ಮೀಸಲಾತಿ) ಆದೇಶ, 2013ರ ಮೇರೆಗೆ ರಚಿಸಲಾದ ಸ್ಥಳೀಯ ವೃಂದ;
(ಸಿ) "ಅರ್ಹತಾ ಪರೀಕ್ಷೆ" ಎಂದರೆ, ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವ ಪಶುವೈದ್ಯಾಧಿಕಾರಿಗಳು ಹುದ್ದೆಗಳ ನೇಮಕಾತಿಗಾಗಿ ನಿರ್ದಿಷ್ಟಪಡಿಸಿರುವ ಕನಿಷ್ಠ ವಿದ್ಯಾರ್ಹತೆ; ಮತ್ತು
(ಡಿ) "ಅನುಸೂಚಿ" ಎಂದರೆ, ಈ ನಿಯಮಗಳಿಗೆ ಅನುಬಂಧಿಸಿದ ಅನುಸೂಚಿ;
(ಇ) "ಆಯ್ಕೆ ಸಮಿತಿ" ಎಂದರೆ, 3ನೇ ನಿಯಮದ ಮೇರೆಗೆ ರಚಿಸಲಾದ ರಾಜ್ಯ ಮಟ್ಟದ ಆಯ್ಕೆ ಸಮಿತಿ;
(ಎಫ್) "ಖಾಲಿ ಹುದ್ದೆಗಳು" ಎಂದರೆ, ಈ ನಿಯಮಗಳ ಮೇರೆಗೆ ಭರ್ತಿ ಮಾಡಬೇಕಾಗಿರುವ ಖಾಲಿ ಹುದ್ದೆಗಳ ಸಂಖ್ಯೆ.
೩೪೫೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೨, ೨೦೧೯ ಭಾಗ ೪ಎ(2) ಈ ನಿಯಮಗಳಲ್ಲಿ ಬಳಸಲಾಗಿರುವ ಆದರೆ ಪರಿಭಾಷಿಸಿಲ್ಲದ ಇತರೆ ಪದಗಳು ಮತ್ತು ವ್ಯಾಖ್ಯಾನಗಳು ಕರ್ನಾಟಕ ಸಿವಿಲ್ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977 ರಲ್ಲಿ ಅವುಗಳಿಗೆ ಕೊಟ್ಟಿರುವ ಅರ್ಥವನ್ನೇ ಹೊಂದಿರತಕ್ಕದ್ದು.
3. ಆಯ್ಕೆ ಸಮಿತಿ.- ಈ ನಿಯಮಗಳ ಮೇರೆಗೆ ಪಶುವೈದ್ಯಾಧಿಕಾರಿಗಳ ಹುದ್ದೆಗಳ ಪ್ರವರ್ಗಗಳ ನೇಮಕಾತಿಗಾಗಿ ಈ ಮುಂದಿನ
| (1) | ಆಯುಕ್ತರು, ಪ ಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ, ಬೆಂಗಳೂರು | : ಅಧ್ಯಕ್ಷರು |
| (2) | ನಿರ್ದೇಶಕರು, ಪ ಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ, ಬೆಂಗಳೂರು | : ಸದಸ್ಯರು |
| (3) | ಆಯುಕ್ತರು, ಸ ಮಾಜ ಕಲ್ಯಾಣ ಇಲಾಖೆ, ಬೆಂಗಳೂರು ಅಥವಾ ಜಂಟಿ ನಿರ್ದೇಶಕರ ದರ್ಜೆಗಿಂತ ಕಡಿಮೆಯಿರದ ದರ್ಜೆಯ ಅವರ ಪ್ರತಿನಿಧಿಗಳು | : ಸದಸ್ಯರು |
| (4) | ನಿರ್ದೇಶಕರು, ಬುಡಕಟ್ಟು ಕಲ್ಯಾಣ ಇಲಾಖೆ, ಬೆಂಗಳೂರು ಅಥವಾ ಅವರ ಪ್ರತಿನಿಧಿ | : ಸದಸ್ಯರು |
| (5) | ನಿರ್ದೇಶಕರು, ಹಿಂದುಳಿದ ವರ್ಗಗಳ ಇಲಾಖೆ, ಬೆಂಗಳೂರು ಅಥವಾ ಅವರ ಪ್ರತಿನಿಧಿ | : ಸದಸ್ಯರು |
| (6) | ನಿರ್ದೇಶಕರು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಬೆಂಗಳೂರು ಅಥವಾ ಅವರ ಪ್ರತಿನಿಧಿ | : ಸದಸ್ಯರು |
| (7) | ನಿರ್ದೇಶಕರು, ವ ುಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬೆಂಗಳೂರು ಅಥವಾ ಅವರ ಪ್ರತಿನಿಧಿ | : ಸದಸ್ಯರು |
| (8) | ಜಂಟಿ ನಿರ್ದೇಶಕರು (ಆಡಳಿತ) ಆಯುಕ್ತಾಲಯ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ, ಬ ಂಗಳೂರು ೆ | : ಸದಸ್ಯ ಕಾರ್ಯದರ್ಶಿ |
4. ಅರ್ಜಿಗಳನ್ನು ಆಹ್ವಾನಿಸುವುದು.-ಆಯ್ಕೆ ಸಮಿತಿಯು, ಈ ನಿಯಮಗಳ ಮೇರೆಗೆ ಭರ್ತಿ ಮಾಡಬೇಕಾಗಿರುವ ಖಾಲಿ ಹುದ್ದೆಗಳನ್ನು ಪರಿಗಣನೆಗೆ ತೆಗೆದುಕೊಂಡ ತರುವಾಯ, ಅರ್ಹ ಷರತ್ತುಗಳು, ಆಯ್ಕೆಯ ಸ್ವರೂಪ, ಭರ್ತಿ ಮಾಡಬೇಕಾದ ಖಾಲಿ ಹುದ್ದೆಗಳ ಸಂಖ್ಯೆ ಹಾಗೂ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನು ಅಥವಾ ಯಾವುದೇ ಆದೇಶದ ಮೂಲಕ ಅಥವಾ ಅದರ ಮೇರೆಗೆ ಒದಗಿಸಲಾದ ಹುದ್ದೆಗಳ ಮೀಸಲಾತಿಗೆ ಅನುಸಾರವಾಗಿರುವ ವರ್ಗೀಕರಣವನ್ನು ನಿರ್ದಿಷ್ಟಪಡಿಸಿ ಅಧಿಕೃತ ರಾಜ್ಯಪತ್ರದಲ್ಲಿ ಖಾಲಿ ಹುದ್ದೆಗಳನ್ನು ಜಾಹೀರಾತುಪಡಿಸಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಂಥ ಜಾಹೀರಾತಿನ ಸಾರಂಶವನ್ನು ರಾಜ್ಯದಲ್ಲಿ ವ್ಯಾಪಕ ಪ್ರಚಾರವನ್ನು ಹೊಂದಿರುವ ಒಂದಕ್ಕಿಂತ ಹೆಚ್ಚಿನ ದಿನಪತ್ರಿಕೆಗಳಲ್ಲಿ ಅಧಿಸೂಚಿಸಬೇಕು. ಅದರಲ್ಲಿ ಒಂದು ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟಿಸತಕ್ಕದ್ದು.
5. ಕನ್ನಡ ಭಾಷಾ ಜ್ಞಾನ.-ಅಭ್ಯರ್ಥಿಯು, ಗರಿಷ್ಠ 150 ಅಂಕಗಳ ಒಂದು ಪತ್ರಿಕೆಯನ್ನು ಒಳಗೊಂಡಿರುವ ಕನ್ನಡ ಭಾಷಾ ಪರೀಕ್ಷೆಯಲ್ಲಿ ಅವನು ಅರ್ಹನಾಗಿದ್ದ ಹೊರತು ಹಾಗೂ ಕನ್ನಡ ಭಾಷಾ ಜ್ಞಾನಕ್ಕೆ ಸಂಬಂಧಿಸಿದಂತೆ ಸದರಿ ಅರ್ಹತಾ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕಗಳನ್ನು ಪಡೆದಿದ್ದ ಹೊರತು ಪಶುವೈದ್ಯಾಧಿಕಾರಿಗಳ ಹುದ್ದೆಗೆ ಆಯ್ಕೆ ಪಟ್ಟಿಯಲ್ಲಿ ಅವನ ಹೆಸರನ್ನು ಸೇರಿಸಲು ಅರ್ಹನಾಗತಕ್ಕದ್ದಲ್ಲ. ಈ ಪತ್ರಿಕೆಯ ಗುಣಮಟ್ಟವು, ಎಸ್ಎಸ್ಎಲ್ಸಿ ಮಟ್ಟದ ಕನ್ನಡ ಪ್ರಥಮ ಭಾಷೆಯದ್ದಾಗಿರತಕ್ಕದ್ದು.
ಪರಂತು, ಸಮಿತಿಯು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅಥವಾ ಯಾವುದೇ ತತ್ಸಮಾನ ಪರೀಕ್ಷೆಯಲ್ಲಿ ಅಥವಾ ಎಸ್ಎಸ್ಎಲ್ಸಿ ಪರೀಕ್ಷೆಗಿಂತ ಮೇಲ್ಮಟ್ಟದ ಯಾವುದೇ ಪರೀಕ್ಷೆಯಲ್ಲಿ ಕನ್ನಡವನ್ನು ಮುಖ್ಯ ಭಾಷೆಯಾಗಿ ಅಥವಾ ದ್ವಿತೀಯ ಭಾಷೆಯಾಗಿ ಅಥವಾ ಐಚ್ಛಿಕ ವಿಷಯವಾಗಿ (ಆದರೆ ಅದರಲ್ಲಿ ಒಂದು ವಿಷಯ ಸಂಯುಕ್ತ ಪತ್ರಿಕೆಯಾಗಿರಬಾರದು) ತೆಗೆದುಕೊಂಡು ಉತ್ತೀರ್ಣನಾಗಿದ್ದರೆ ಅಥವಾ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ತೇರ್ಗಡೆಯಾಗಿದ್ದರೆ ಅಥವಾ ಪರೀಕ್ಷಾ ಪ್ರಾಧಿಕಾರದ ಮೂಲಕ ನಡೆಸುವ ಕನ್ನಡ ಭಾಷಾ ಪರೀಕ್ಷೆಯಲ್ಲಿ ಈ ಮೊದಲೇ ಉತ್ತೀರ್ಣನಾಗಿದ್ದಲ್ಲಿ ಆ ಅಭ್ಯರ್ಥಿಗೆ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದರಿಂದ ವಿನಾಯಿತಿ ನೀಡಬಹುದು.
6. ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸುವುದು.- (1) ಆಯ್ಕೆ ಸಮಿತಿಯು, ಕನ್ನಡ ಭಾಷಾ ಪರೀಕ್ಷೆಯಲ್ಲಿ ಅರ್ಹರಾಗಿರುವ ಅಭ್ಯರ್ಥಿಗಳ ಪೈಕಿಯಿಂದ, ಅರ್ಹತಾ ಪರೀಕ್ಷೆಯಲ್ಲಿ ಗಳಿಸಲಾದ ಅಂಕಗಳ ಒಟ್ಟು ಶೇಕಡಾವಾರು ಹಾಗೂ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನು ಅಥವಾ ಯಾವುದೇ ಆದೇಶದ ಮೂಲಕ ಅಥವಾ ಅದರ ಮೇರೆಗೆ ಉಪಬಂಧಿಸಿದ ಹುದ್ದೆಗಳ ಮೀಸಲಾತಿಯ ಎಲ್ಲಾ ಹಂತದ (Vertical) ಮತ್ತು ಒಂದೇ ಹಂತದ (Horizontal) ಆಧಾರದ ಮೇಲೆ ಈ ನಿಯಮಗಳ ಮೇರೆಗೆ ನೇಮಕಾತಿಗಾಗಿ ಅರ್ಹತಾ ಕ್ರಮದಲ್ಲಿ ಅರ್ಹ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸತಕ್ಕದ್ದು.
(2) (1)ನೇ ಉಪ-ನಿಯಮದ ಮೇರೆಗೆ ಆಯ್ಕೆ ಮಾಡಬಹುದಾದ ಅಭ್ಯರ್ಥಿಗಳ ಸಂಖ್ಯೆಯು ಅಧಿಸೂಚಿಸಿರುವ ಖಾಲಿ ಹುದ್ದೆಗಳ ಸಂಖ್ಯೆಗೆ ಸಮನಾಗಿರತಕ್ಕದ್ದು.
(3) ಇಬ್ಬರು ಅಥವಾ ಇಬ್ಬರಿಗಿಂತ ಹೆಚ್ಚಿನ ಅಭ್ಯರ್ಥಿಗಳು ಸಮಾನ ಅಂಕಗಳನ್ನು ಪಡೆದುಕೊಂಡಿದ್ದರೆ, ಅಂಥ ಅಭ್ಯರ್ಥಿಗಳ ಸಂಬಂಧದಲ್ಲಿ ಅವರ ವಯಸ್ಸಿನ ಆಧಾರದ ಮೇಲೆ, ಹಿರಿಯ ವಯಸ್ಸಿನವನನ್ನು, ಕಿರಿಯ ವಯಸ್ಸಿನವನಿಗಿಂತ ಮೇಲಿನ ಸ್ಥಾನಕ್ಕೆ ಅರ್ಹತಾ ಕ್ರಮದಲ್ಲಿ ನಿಗದಿಪಡಿಸತಕ್ಕದ್ದು.
ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೨, ೨೦೧೯ ೩೪೫೭ಅಂಥ ಅರ್ಹ ಅಭ್ಯರ್ಥಿಗಳ ಪಟ್ಟಿಯಲ್ಲಿ ಸೇರಿಸಬಹುದಾದ ಅಭ್ಯರ್ಥಿಗಳ ಸಂಖ್ಯೆಯು, ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವ ಖಾಲಿ ಹುದ್ದೆಗಳ ಸಂಖ್ಯೆಗೆ ಸಮನಾಗಿರತಕ್ಕದ್ದು.
(4) ಆಯ್ಕೆ ಸಮಿತಿಯು, (1)ನೇ ಉಪ-ನಿಯಮದ ಮೇರೆಗೆ ಸಿದ್ಧಪಡಿಸಿರುವ ಮುಖ್ಯ ಪಟ್ಟಿಯಲ್ಲಿ ಒಳಗೊಳ್ಳದಿರುವಂಥ ಅಭ್ಯರ್ಥಿಗಳ ಹೆಚ್ಚುವರಿ ಪಟ್ಟಿಯನ್ನು ಸಿದ್ಧಪಡಿಸತಕ್ಕದ್ದು. ಹೆಚ್ಚುವರಿ ಪಟ್ಟಿಯಲ್ಲಿ ಸೇರಿಸಬೇಕಾದ ಅಭ್ಯರ್ಥಿಗಳ ಸಂಖ್ಯೆಯು, (1)ನೇ ಉಪ-ನಿಯಮದ ಮೇರೆಗೆ ಸಿದ್ಧಪಡಿಸಿರುವ ಪಟ್ಟಿಯಲ್ಲಿ [ಒಂದೇ ಹಂತದ (Horizontal) ಮತ್ತು ಎಲ್ಲಾ ಹಂತದ (Vertical)] ಪ್ರತಿಯೊಂದು ಮೀಸಲು ಪ್ರವರ್ಗಗಳಲ್ಲಿನ ಅಭ್ಯರ್ಥಿಗಳ ಸಂಖ್ಯೆಯಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಶೇಕಡಾ 20 ರಷ್ಟಿರತಕ್ಕದ್ದು. (1)ನೇ ಉಪ-ನಿಯಮದ ಮೇರೆಗೆ ಹೆಚ್ಚುವರಿ ಪಟ್ಟಿಯಲ್ಲಿ ಪ್ರತಿಯೊಂದು ಮೀಸಲಾತಿ ಪ್ರವರ್ಗ [ಒಂದೇ ಹಂತದ (Horizontal) ಮತ್ತು ಎಲ್ಲಾ ಹಂತದ (Vertical)] ಗಳಿಗೆ ಸೇರಿದ ಕನಿಷ್ಠ ಪಕ್ಷ ಒಬ್ಬ ಅಭ್ಯರ್ಥಿಯು ಇರತಕ್ಕದ್ದು. (1)ನೇ ಉಪ-ನಿಯಮದ ಮೇರೆಗೆ ಪಟ್ಟಿಯಲ್ಲಿ ಹೆಸರನ್ನು ಸೇರಿಸಿರುವ ಅಭ್ಯರ್ಥಿಯು ಗೊತ್ತುಪಡಿಸಿರುವ ಅವಧಿಯೊಳಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ವಿಫಲನಾದಲ್ಲಿ, ಕರ್ತವ್ಯಕ್ಕೆ ವರದಿಯನ್ನು ಮಾಡಿಕೊಳ್ಳಲು ವಿಫಲನಾದ ಅಭ್ಯರ್ಥಿಯ ಸ್ಥಾನಕ್ಕೆ ಹೆಚ್ಚುವರಿ ಪಟ್ಟಿಯಲ್ಲಿರುವ ಅದೇ ಮೀಸಲಾತಿ ಪ್ರವರ್ಗಕ್ಕೆ ಸೇರಿದ ಅಭ್ಯರ್ಥಿಯನ್ನು ನೇಮಕ ಮಾಡತಕ್ಕದ್ದು.
(5) (1) ಮತ್ತು (4)ನೇ ಉಪ-ನಿಯಮಗಳ ಮೇರೆಗೆ, ಹಾಗೆ ಸಿದ್ಧಪಡಿಸಿರುವ ಪಟ್ಟಿಗಳನ್ನು ಅಧಿಕೃತ ರಾಜ್ಯಪತ್ರದಲ್ಲಿ ಮತ್ತು ಆಯುಕ್ತರ ಕಚೇರಿಯ ಸೂಚನಾ ಫಲಕದಲ್ಲಿಯೂ ಸಹ ಪ್ರಕಟಿಸತಕ್ಕದ್ದು.
(6) ವಿಶೇಷ ಆಯ್ಕೆ ಸಮಿತಿಯು ಆಯ್ಕೆ ಮಾಡಿದ ಹಾಗೂ ನೇಮಕಾತಿ ಪ್ರಾಧಿಕಾರಕ್ಕೆ ಸಲ್ಲಿಸಲಾದ ಅಭ್ಯರ್ಥಿಗಳ ಪಟ್ಟಿಯು, ಎಲ್ಲಾ ಅಧಿಸೂಚಿತ ಖಾಲಿ ಸ್ಥಾನಗಳನ್ನು ಭರ್ತಿ ಮಾಡುವವರೆಗೆ ಅಥವಾ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದ ದಿನಾಂಕದಿಂದ ಒಂದು ವರ್ಷ ಪೂರ್ಣಗೊಳ್ಳುವವರೆಗೆ ಇದರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಸಿಂಧುವಾಗಿರತಕ್ಕದ್ದು.
7. ಅಭ್ಯರ್ಥಿಗಳ ನೇಮಕಾತಿ.- (1) 6ನೇ ನಿಯಮದ ಮೇರೆಗೆ ಸಿದ್ಧಪಡಿಸಿರುವ ಆಯ್ಕೆ ಪಟ್ಟಿಯಲ್ಲಿ ಸೇರಿಸಿರುವ ಹೆಸರುಗಳ ಅಭ್ಯರ್ಥಿಗಳನ್ನು ನೇಮಕಾತಿ ಪ್ರಾಧಿಕಾರವು ತಾನು ಅವಶ್ಯಕವೆಂದು ಭಾವಿಸಬಹುದಾದಂಥ ವಿಚಾರಣೆಯನ್ನು ಮಾಡಿದ ತರುವಾಯ ನೇಮಕಾತಿಗೆ ಪ್ರತಿಯೊಬ್ಬ ್ಬಅಭ್ಯರ್ಥಿಯು ಎಲ್ಲಾ ರೀತಿಯಿಂದಲೂ ಸೂಕ್ತನಾಗಿರುವನೆಂದು ಮನದಟ್ಟಾದ ತರುವಾಯ, ಪಟ್ಟಿಯಲ್ಲಿ ಅವರ ಹೆಸರುಗಳು ಯಾವ ಕ್ರಮದಲ್ಲಿರುವುದೋ ಆ ಪ್ರಕಾರವೇ ಖಾಲಿ ಸ್ಥಾನಗಳಿಗೆ ನೇಮಕ ಮಾಡತಕ್ಕದ್ದು.
(2) 6ನೇ ನಿಯಮದ (5) ನೇ ಉಪ-ನಿಯಮದ ಮೇರೆಗೆ ಪ್ರಕಟಿಸಿರುವ ಪಟ್ಟಿಯಲ್ಲಿ ಹೆಸರಿರುವ ಅಭ್ಯರ್ಥಿಯು ನೇಮಕಾತಿಯ ಯಾವುದೇ ಹಕ್ಕನ್ನು ಚಲಾಯಿಸತಕ್ಕದ್ದಲ್ಲ.
8. ಇತರ ನಿಯಮಗಳ ಅನ್ವಯ.-ಕರ್ನಾಟಕ ರಾಜ್ಯ ಸಿವಿಲ್ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977, ಕರ್ನಾಟಕ ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು, 1957, ಕರ್ನಾಟಕ ನಡತೆ ನಿಯಮಗಳು, 1966, ಕರ್ನಾಟಕ ಸಿವಿಲ್ ಸೇವಾ (ಪ್ರೊಬೆಷನ್) ನಿಯಮಗಳು, 1977 ಮತ್ತು ಕರ್ನಾಟಕ ರಾಜ್ಯ ಸಿವಿಲ್ ಸೇವಾ ಅಧಿನಿಯಮ, 1978 (1990ರ ಕರ್ನಾಟಕ ಅಧಿನಿಯಮ 14)ರ ಮೇರೆಗೆ ಮಾಡಲಾದ ಅಥವಾ ಮಾಡಲಾಗಿದೆ ಎಂದು ಭಾವಿಸಲಾದ ಸರ್ಕಾರಿ ನೌಕರರ ನೇಮಕಾತಿ ಹಾಗೂ ಸೇವಾ ಷರತ್ತುಗಳನ್ನು ನಿಯಂತ್ರಿಸುವ ತತ್ಕಾಲದಲ್ಲಿ ಜಾರಿಯಲ್ಲಿರುವ ಎಲ್ಲಾ ಇತರ ನಿಯಮಗಳು ಈ ನಿಯಮಗಳ ಉಪಬಂಧಗಳೊಂದಿಗೆ ಅಂಥ ನಿಯಮಗಳು ಅಸಂಗತವಾಗಿಲ್ಲದಿರುವಷ್ಟರ ಮಟ್ಟಿಗೆ, ಈ ನಿಯಮಗಳ ಮೇರೆಗೆ ಮಾಡಲಾದ ಆಯ್ಕೆಗೆ ಹಾಗೂ ನೇಮಕಗೊಂಡ ವ್ಯಕ್ತಿಗಳಿಗೆ ಅನ್ವಯವಾಗತಕ್ಕದ್ದು.
ಅನುಸೂಚಿ
| ಕ್ರ. ಸಂ. | ಹುದ್ದೆಯ ಪ್ರವರ್ಗ ಮತ್ತು ವೇತನ ಶ ೕಣಿ ್ರ ೆ | ಬ ರ್ತಿ ಮಾಡಬೇಕಾದ ಹುದ್ದೆಗಳ ಸಂಖ್ಯೆ | ಕನಿಷ್ಠ ವಿದ್ಯಾರ್ಹತೆ |
| 1 | ಪ ಶುವೈದ್ಯಾಧಿಕಾರಿ (ರೂ. 52650-97100) | 61 (ಕಲ್ಯಾಣ-ಕರ್ನಾಟಕ ಪ್ರಾದೇಶಿಕ ಸ್ಥಳೀಯ ವೃಂದಗಳು) | ಯಾವುದೇ ಪಶುವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದಿಂದ ಅಥವಾ ಭಾರತದಲ್ಲಿ ಕಾನೂನು ಮೂಲಕ ಸ್ಥಾಪಿಸಲಾದ ಪ ಶು ವಿಶ್ವವಿದ್ಯಾಲಯ ಅಥವಾ ಕ ೃಷಿ ವಿಜ್ಞಾನ ವಿಶ್ವವಿದ್ಯಾಲಯದಿಂದ ಕನಿಷ್ಠ ಶೇಕಡಾ ಐವತ್ತರಷ್ಟು ಅಂಕಗಳೊಂದಿಗೆ ಬಿ.ವಿ.ಎಸ್.ಸಿ. ವ ುತ್ತು ಎ.ಹೆಚ್. ಪ ದ ವಿಯನ್ನು ಹೊಂದಿರಬೇಕು. ಪ ಶುವೈದ್ಯಕೀಯ ಪರಿಷತ್ತು ಅಧಿನಿಯಮ, 1984ರ ಅನುಸಾರವಾಗಿ ಕರ್ನಾಟಕ ಪಶುವೈದ್ಯಕೀಯ ಪರಿಷತ್ತಿನಲ್ಲಿ ಆತನ ಹೆಸರನ್ನು ನೋಂದಾಯಿಸಿರಬೇಕು. |
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಟಿ.ಹನುಮಂತೇಗೌಡ
ಸರ್ಕಾರದ ಅಧೀನ ಕಾರ್ಯದರ್ಶಿ
ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ,
(ಪಶುಸಂಗೋಪನೆ)೩೪೫೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೨, ೨೦೧೯ ಭಾಗ ೪ಎ ANIMAL HUSBANDRY AND FISHERIES SECRETARIAT
NOTIFICATION
NO : AHF 118 VAH 2018, BENGALURU, DATED : 10-12-2019
Whereas, the draft of the Karnataka Anim al Husbandry and Veterinary Services (Recruitment of Veterinary Officers Kalyana- Karnataka Regional Local cadres) (Special) Rules 2019, was published as required by the Clause (a) of sub-section (2) of section 3 read with section 8 of the Karnataka State Civil Services Act, 1978 (Karnataka Act No.14 of 1990) Notification No. AHF 118 VAH 2018, dated 06th November 2019, in Part-4A P.R.No. (440) 2979 of the Karnataka Gazette dated 07th November 2019. Inviting objections/suggestions from all persons likely to be affected there by within fifteen days from the date of its publication in the Official Gazette.
And whereas, the said Gazette was made available to the public on 07 November 2019.
And whereas, objections/suggestions were not received by the State Government.
Now,. therefore, in exercise of the powers conferred by sub section (1) of section 3 read with section 8 of Karnataka State Civil Services Act, 1978 (Karnataka Act of 1990), the Government of Karnataka hereby makes the following rules, namely: -
RULES
1. Title, commencement and application. - (1) These rules may be called the Karnataka Animal Husbandry and veterinary (Recruitment of Veterinary Officers Kalyana-Karnataka Regional Local cadres) (Special) Rules, 2019.
(2) They shall come into force from the date of their final publication in the official Gazette.
(3) Notwithstanding anything contained in the Karnataka Civil Services (General Recruitment) Rules, 1977 or the Karnataka Civil Services (Direct-Recruitment by Competitive Examination and Selection) (General) Rules, 2006 or the Karnataka Animal Husbandry and Veterinary Services (Recruitment) Rules, 1965 or any other rules of recruitment relating to the categories of posts specified in the schedule made or deemed to have been made, under the Karnataka State Civil Services Act, 1978 (Karnataka Act 14 of 1990) the provisions of these rules shall apply to recruitment of 61 Posts of direct recruitment vacancies in the categories of posts of Veterinary officers in the Animal Husbandry and veterinary Service under Kalyana-Karnataka Regional Local cadres as specified in the schedule:
Provided that, nothing in these rules shall apply to more than one recruitment.
2. Definitions. - (1) In these rules, unless the context otherwise requires, -
(a) "Appointing Authority" m eans the State Government for appointment of veterinary officers under these rules;
(b) "Kalyana-Karnataka Region Local cadres" means the Local cadre constituted under the Karnataka Public Employment (Reservation in Appointment for Kalyana-Karnataka Region) Order, 2013 in the cadre of Veterinary Officers to be filled by the direct recruitment;
(c) "Qualifying Examination" means the minimum qualification for recruitment to the posts of Veterinary officers as specified in the schedule; and
(d) "Schedule" means a Schedule appended to these rules;
(e) "Selection Committee" means the State Level Selection Committee Constituted under rule 3;
(f) "Vacancies" means the number of vacant posts to be filled up under these rules.
(2) Words and expressions used but not defined in these rules, shall have the same meaning assigned to them in the Karnataka Civil Services (General Recruitment) Rules, 1977.
3. Selection Committee.- For recruitment to the categories of posts of Veterinary Officers under these rules, there shall
| (1) | The Commissioner of Animal Husbandry and Veterinary Services Department, Bangalore. | : Chairperson |
| (2) | The Director of Animal Husbandry and Veterinary Services Department, Bangalore | : Member |
| (3) | The Commissioner of Social Welfare Department, Bangalore or his representatives, not below the rank of Joint Director | : Member |
| (4) | The Director of Tribal Welfare Department, Bangalore or his representative. | : Member |
| (5) | The Director of Backward Classes Department, Bangalore or his Representative. | : Member |
| (6) | The Director of Minority Welfare Department Bangalore or his representative. | : Member |
| (7) | The Director of Women and Children Welfare Department Bangalore or his representative. | : Member |
| (8) | The Joint Director (Administration) Commissionerate of Animal Husbandry and Veterinary Services Department, Bangalore. | : Member Secretary |
under these rules, advertise the vacancies in the Official Gazette specifying the conditions of eligibility, nature of selection, number of vacancies to be filled and classification in accordance with reservation of posts provided by or under any law or any order for the time being in force, invite applications from the intending candidates. Abstract of such advertisem ent shall also be published in more than one daily newspapers having wide circulation in the State of which at least one shall be in Kannada.
5. Knowledge of Kannada Language. - No candidate shall qualify for inclusion of his name in the selection list to the post of Veterinary Officer, unless he qualifies in a test in Kannada language comprising of one paper carrying maximum of 150 marks and secure a minimum of 50 marks in the said qualifying test regarding knowledge of Kannada. The standard of this paper shall be that of first language of Kannada at S.S.L.C. level.
Provided that, the committee may exempt a candidate from passing the Kannada language test if the candidate has passed the SSLC examination or any equivalent examination or any examination higher than SSLC in which Kannada is the main language or second language or an optional subject (but not one of the subject in composite paper) or has passed in Kannada medium or the test of Kannada language conducted by the committee through examination authority earlier.
6. Preparation of Selection List. - (1) The Selection Committee shall from among the candidates who have qualified in kannada language test, prepare in the order of merit, a selection list of candidates eligible for appointment under these rules on the basis of aggregate percentage of marks secured in the qualifying examination and the reservation of posts (Vertical and Horizontal) provided by or under any law or any order for the time being in force.
(2) The number of candidates to be selected under sub-rule (1) shall be equal to the number of vacancies notified.
(3) If the m arks secured by two or more candidates are equal, then the order of merit in respect of such candidates shall be fixed on the basis of their age, the older in age being placed above the younger. The number of candidates to be included in such list of eligible candidates shall be equal to the number of vacancies specified in the schedule.
(4) The committee shall also prepare an additional list of such of the candidates not included in the main list prepared under sub-rule (1). The number of candidates to be included in the additional list shall be as far as possible twenty percent of the number of candidates in each of the reservation categories (horizontal and vertical) in the list under sub-rule (1). There shall be at least one candidate in the additional list belonging to each of the reservation categories (horizontal and vertical) represented in the list under sub-rule (1). If a candidate whose name is included in the list under sub-rule (1), fails to report for duty within the prescribed period, to that extent a candidate belonging to the same reservation category as that of the candidate who failed to report for duty shall be appointed from the additional list.
(5) The lists so prepared under sub-rules (1) and (4), shall be published in the official Gazette and also on the notice board of the office of the Commissioner.
(6) The list of candidates selected by the Special Selection Committee and assigned to the Appointing Authority shall be valid till all the notified vacancies are filled or till the completion of one year from the date of publication of the selected list whichever is earlier.
7. Appointment of candidates. - (1) Candidates whose names are included in the selection list prepared under rule 6 may be appointed by the appointing authority in the vacancies in the order of which their names are found in the list after satisfying itself after such enquiry as it may consider necessary that each of the candidates is suitable in all respects for appointment.
(2) The inclusion of nam e of a candidate in the list published under sub-rule (5) of rule 6 shall not confer any right of appointment.
8. Application of other rules.- The Karnataka State Civil Service (General Recruitment) Rules, 1977, the Karnataka Civil Services (Classification, Control and Appeal) Rules, 1957, the Karnataka Conduct Rules, 1966, the Karnataka Civil Services (Probation) Rules, 1977 and all other rules for the time being in force regulating the recruitment and conditions of Service of Government Servants made or deemed to have been made under the Karnataka State Civil Services Act, 1978 (Karnataka Act 14 of 1990) is so far as such rules are not in consistent with the provisions of these rules shall be applicable to the selection made and to the persons appointed under these rules.
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೩೪೬೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೨, ೨೦೧೯ ಭಾಗ ೪ಎ SCHEDULE| Category of post and scale of pay | Number of posts to be filled | Minimum Qualification |
| (1) | (2) | (3) |
| Veterinary Officer (Rs.52650-97100) | 61 (Kalyana-Karnataka Regional Local cadres) | Must be holder of a B.V.Sc and A.H degree with a minimum of fifty percent of marks from any University of Veterinary Sciences or University of Agricultural Sciences established by law in India. Must have Registered his name in the Karnataka Veterinary Council as per the Veterinary Council Act, 1984. |
By Order and in the Name of the Governor of Karnataka
T. HANUMANTHE GOWDA
PR-464
Under Secretary to Government,
SC-1000
Animal Husbandry and Fisheries Department
(Animal Husbandry)
LABOUR SECRETARIAT
NOTIFICATION
NO: LD 40 KABANI 2018 (P-3), BENGALURU, DATED: 16-09-2019
The draft of the following rules further to amend the Karnataka Factories Rules, 1969 which the Government of Karnataka proposes to make in exercise of the powers conferred by section 112 and 115 read with section 41 of the Factories Act, 1948 (Central Act 63 of 1948) is hereby published as required by subsection (1) of section 115 of the said Act, for the information of all persons likely to be affected thereby and notice is hereby given that said draft will be taken into consideration after expiry of forty-five days from the date of its publication in the official Gazette.
Any objection or suggestion which m ay be received by the State Government from any person with respect to the said draft before the expiry of the period specfied above will be considered by the State Government. Objections or suggestion may be addressed to the Secretary to Government, Labour Department, Room no. 414, 4th Floor, Vikasa Soudha, Bengaluru – 560 001.
DRAFT RULES
1. Title and commencement :- (1) These rules made be called the Karnataka Factories (Amendment) Rules, 2019.
2. They shall come into force from the date of the their final publication in the Official Gazette.
3. Amendment of Rule 5 :- (1) In Rule 5 of the Karnataka Factories Rules, 1969 for sub rule (2) the following shall be substituted, namely:-
"(2) A License may be granted or renewed, under this chapter, for period of ten years or more but not exceeding fifteen years at a time, on paym ent of fees specified in sub rule (1) for each year."
By order and in the name of the Governor of Karnataka
Under Secretary to Government
PR - 473
Labour Department
SC - 50
(Factories and Boilers)
Vikasa Soudha
Bengaluru
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.