ಬೆಂಗಳೂರು, ಗುರುವಾರ, ಡಿಸೆಂಬರ್ ೧೯, ೨೦೧೯ (ಮಾರ್ಗಶಿರ ೨೮, ಶಕ ವರ್ಷ ೧೯೪೧)
Bengaluru, Thursday, December 19, 2019 (Margashira 28, Shaka Varsha 1941
ಸಂಪುಟ ೧೫೪
Volume 154
ಸಂಚಿಕೆ ೫೦
Issue 50
ಭಾಗ ೧
ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ
ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು
ಆರ್ಥಿಕ ಸಚಿವಾಲಯ
ವಿಷಯ: ಶಾಶ್ವತ ಅಂಗವಿಕಲ/ಬುದ್ಧಿಮಾಂದ್ಯದಿಂದ ಬಳಲುತ್ತಿರುವ ಮಕ್ಕಳನ್ನು ನೋಡಿಕೊಳ್ಳಲು ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ "ಶಿಶುಪಾಲನಾ ರಜೆ" ಮಂಜೂರು ಮಾಡಲು
ಇರುವ ನಿರ್ಬಂಧವನ್ನು ಸಡಿಲಿಸುವ ಬಗ್ಗೆ.
ಓದಲಾಗಿದೆ: ಸರ್ಕಾರಿ ಆದೇಶ ಸಂಖ್ಯೆ: ಆಇ 1 ಸೇನಿಸೇ 2011, ದಿನಾಂಕ: 29.06.2011.
ಪ್ರಸ್ತಾವನೆ:-
ಮೇಲೆ ಓದಲಾದ ಸರ್ಕಾರದ ಆದೇಶದಲ್ಲಿ ರಾಜ್ಯ ಸರ್ಕಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಸರ್ಕಾರಿ ನೌಕರರಿಗೆ ತಮ್ಮ ಅಂಗವಿಕಲ/ಬುದ್ಧಿಮಾಂದ್ಯ, ವಿಶೇಷ ಮಕ್ಕಳ ಪಾಲನೆಗಾಗಿ ಕೆಲವು ಷರತ್ತುಗಳೊಂದಿಗೆ ಶಿಶುಪಾಲನಾ ರಜೆಯನ್ನು ಮಂಜೂರು ಮಾಡಲಾಗಿರುತ್ತದೆ. ಸದರಿ ಆದೇಶದಲ್ಲಿನ ಕ್ರಮ ಸಂಖ್ಯೆ (ii) ರಲ್ಲಿ ಸದರಿ ಮಕ್ಕಳಿಗೆ 18 ವರ್ಷ ಮೀರಿರಬಾರದು ಎಂಬ ಷರತ್ತನ್ನು ವಿಧಿಸಿದ್ದು, ಸದರಿ ಷರತ್ತನ್ನು ಕೈಬಿಡುವಂತೆ ಪ್ರಸ್ತಾವನೆಗಳನ್ನು ಸ್ವೀಕರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಭಾರತ ಸರ್ಕಾರವು ವಿಶೇಷ ಮಕ್ಕಳನ್ನು ಹೊಂದಿರುವ ತಾಯಂದಿರ ಪ್ರಕರಣಗಳಿಗೆ ಮಾತ್ರ ಸೀಮಿತಗೊಳಿಸಿ ಗರಿಷ್ಠ 730 ದಿನಗಳಿಗೆ ಮೀರದಿರುವ ನಿಬಂಧನೆಯೊಂದಿಗೆ 18 ವರ್ಷಗಳ ಮಿತಿಯನ್ನು ತೆಗೆದು ಹಾಕಿ ಅವಕಾಶ ಕಲ್ಪಿಸಿದ್ದು, ಈ ಅಂಶಗಳನ್ನು ಅವಲೋಕಿಸಿ ರಾಜ್ಯ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರಿ ಆದೇಶ ಸಂಖ್ಯೆ: ಆಇ 3 (ಇ) ಸೇನಿಸೇ 2019, ಬೆಂಗಳೂರು, ದಿನಾಂಕ: 17.10,2019.
ಸರ್ಕಾರಿ ಆದೇಶ ಸಂಖ್ಯೆ: ಆಇ 1 ಸೇನಿಸೇ 2011, ದಿನಾಂಕ: 29.06.2011 ರಲ್ಲಿನ ಇತರೆ ಷರತ್ತುಗಳು ಯಥಾವತ್ತಾಗಿ ಮುಂದುವರೆಯುವ ನಿಬಂಧನೆಗೊಳಪಟ್ಟು ಕ್ರಮ ಸಂಖ್ಯೆ (ii) ರಲ್ಲಿ ವಿಧಿಸಿರುವ ಷರತ್ತಾದ "ಮತ್ತು ಆ ಮಕ್ಕಳಿಗೆ 18 ವರ್ಷ ಮೀರಿರಬಾರದು" ಎಂಬ ಷರತ್ತನ್ನು ಕೈಬಿಟ್ಟು ಆದೇಶಿಸಿದೆ.
ಈ ಬಗ್ಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗೆ ಅವಶ್ಯಕ ತಿದ್ದುಪಡಿಯನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುವುದು.
PR-392
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-100
ಬಿ.ಎಸ್. ಸುವರ್ಣ
ಸರ್ಕಾರದ ಅಧೀನ ಕಾರ್ಯದರ್ಶಿ
ಆರ್ಥಿಕ ಇಲಾಖೆ (ಸೇವೆಗಳು-1)
OFFICE OF THE DISTRICT & SESSIONS JUDGE
NOTIFICATION
No. ADMN/1089/2019, MANDYA, DATED: 27-09-2019.
R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297 ೮೦೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೯, ೨೦೧೯ ಭಾಗ ೧ READ: 1. Representations submitted by Smt. K.P.Saroja, Chief Administrative Officer, District & Sessions Court, Mandya. 2. Leave title received from the Accountant General, Bengaluru.3. Office Note and Orders passed thereon.
Smt. K.P.Saroja, Chief Administrative Officer, District & Sessions Court, Mandya is granted 51 days Earned Leave for the period from 15-07-2019 to 18-07-2019 (bdi) and 23-07-2019 to 07-09-2019 (bdi) with permission to prefix G.H on 14-07-2019 and suffix G.H on 08-09-2019 on domestic and medical grounds.
Sri.T.Purushothama, Sheristedar, Court of the Prl.District & Sessions Judge, Mandya was placed in additional charge of the post of Chief Administrative Officer, during the above period.
Smt.K.P.Saroja, Chief Administrative Officer, District & Sessions Court, Mandya was re-posted to the same post after the expiry of the leave.
H. G. VIJAYAKUMARI
PR-1817
Prl. District and Sessions Judge
MANDYA
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.