ಬೆಂಗಳೂರು, ಗುರುವಾರ, ಡಿಸೆಂಬರ್ ೨೬, ೨೦೧೯ (ಪುಷ್ಯ ೫, ಶಕ ವರ್ಷ ೧೯೪೧)
Bengaluru, Thursday, December 26, 2019 (Pushya 5, Shaka Varsha 1941
ಸಂಪುಟ ೧೫೪
Volume 154
ಸಂಚಿಕೆ ೫೧
Issue 51
ಭಾಗ ೧
ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ
ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು
ಕಾರ್ಮಿಕ ಸಚಿವಾಲಯ
ವಿಷಯ : 1998ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ನೇಮಕಾತಿಗೆ ಸಂಬಂಧಿಸಿದಂತೆ ಹೊಸ ಪರಿಷ್ಕøತ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲದ ಅಧಿಕಾರಿಗಳನ್ನು ಸರ್ಕಾರದ ಸೇವೆಯಿಂದ ಕಾರ್ಯ ವಿಮುಕ್ತಗೊಳಿಸುವ ಬಗ್ಗೆ.
ಪ್ರಸ್ತಾವನೆ:
ಕರ್ನಾಟಕ ಗೆಜೆಟೆಡ್ ಪ್ರೊಬೇಷನರ್ಸ್ಗಳ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ) ನಿಯಮಗಳು, 1997ರನ್ವಯ ಕರ್ನಾಟಕ ಲೋಕಸೇವಾ ಆಯೋಗವು 1998ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ಗಳ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆಯ ನಂತರ ಆಯ್ಕೆಯಾದ ಅಭ್ಯರ್ಥಿಗಳ ಮೂಲ ಆಯ್ಕೆ ಪಟ್ಟಿಯನ್ನು ದಿ: 28.02.2006 ರಂದು ಪ್ರಕಟಿಸಲಾಯಿತು. ಆಯ್ಕೆಯಾದ ಅಭ್ಯರ್ಥಿಗಳನ್ನು ಆಯ್ಕೆಯಾದ ಹುದ್ದೆಗಳಿಗೆ ನೇಮಕಾತಿ ಮಾಡಿ ಸರ್ಕಾರವು 2006ರಲ್ಲಿ ನೇಮಕಾತಿ ಆದೇಶ ಹೊರಡಿಸಲಾಗಿತ್ತು. ನಂತರ, 1998, 1999 ಮತ್ತು 2004ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ಗಳ ನೇಮಕಾತಿಗೆ ಸಂಬಂಧಿಸಿದಂತೆ, ಶ್ರೀ ಖಲೀಲ್ ಅಹಮದ್ ಕೆ.ಆರ್. ಮತ್ತು ಇತರರು ದಾಖಲಿಸಿರುವ ರಿಟ್ ಅರ್ಜಿ ಸಂಖ್ಯೆ: 27674/2012 ಸಿ/ಡಬ್ಲ್ಯೂ 41366/2012, 27730/2012, 43718 ಮತ್ತು 43720-43732/2012, 4297/2013, 1733/2013 ರಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ದಿ: 21.06.2016 ರಂದು ತೀರ್ಪನ್ನು ನೀಡಿರುತ್ತದೆ. ಸದರಿ ತೀರ್ಪಿನಲ್ಲಿರುವ ಪ್ರಸ್ತುತ ಅನ್ವಯಿಕವಾಗುವ ಆದೇಶ ಭಾಗದ ಪ್ರಮುಖ ಅಂಶಗಳು ಕೆಳಕಂಡಂತಿದೆ.
(2) The revised list prepared by the KPSC in terms of the order dated 11th October 2002 in W.P. No: 12548- 589/2002 which is affirmed by the Apex Court in civil appeal No: 6172-6222/2005 vide order dated 6th October, 2005 which was submitted to the Court by the KPSC in a sealed cover, which was web hosted by virtue of the order dated 11.11.2014 of this court, is upheld. The KPSC and the State Government shall give effect to the said list.
(3) The KPSC shall take into consideration the 91 answer scripts which forms part of excess of 10% of the revalued paper and give effect to the order of the High Court dated 11th October 2002 in W.P. No: 12548- 589/2002 and the order Apex Court in Civil Appeal number 6172-6222/2005 vide order dated 6th October, 2005 ಸದರಿ ತೀರ್ಪಿನ ವಿರುದ್ಧ ಸರ್ಕಾರವು ದಾಖಲಿಸಿದ ಎಸ್.ಎಲ್.ಪಿ. ಅರ್ಜಿ ಸಂಖ್ಯೆ: 38014-32/2016ರಲ್ಲಿ ಸರ್ವೋಚ್ಚ ನ್ಯಾಯಾಲಯವು ದಿ: 11.04.2018ರ ತೀರ್ಪಿನಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದು ದಿ: 21.06.2016ರ ತೀರ್ಪನ್ನು ಎತ್ತಿ ಹಿಡಿದಿದ್ದು, ಸರ್ವೋಚ್ಚ ನ್ಯಾಯಾಲಯದ ದಿ: 11.04.2018ರ ತೀರ್ಪಿನ ಮೇಲೆ ಸರ್ಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಿದ ಮರುಪರಿಶೀಲನಾ ಅರ್ಜಿಯನ್ನು (ಡೈರಿ ಸಂಖ್ಯೆ: 36924/2018) ಸರ್ವೋಚ್ಚ ನ್ಯಾಯಾಲಯವು ದಿನಾಂಕ: 27/2/2019ರಂದು ವಜಾಗೊಳಿಸಿದರ ಹಿನ್ನಲೆಯಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ದಿ: 21.06.2016ರ ತೀರ್ಪನ್ನು ಅನುಷ್ಟಾನಗೊಳಿಸಬೇಕಾಗಿರುವುದರಿಂದ ಮತ್ತು ಕರ್ನಾಟಕ ಉಚ್ಚ ನ್ಯಾಯಾಲಯದ ದಿ: 21.06.2016ರ ತೀರ್ಪಿನ 3ನೇ ನಿರ್ದೇಶನದಂತೆ ಕರ್ನಾಟಕ ಲೋಕಸೇವಾ ಆಯೋಗವು 1998ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಅಂತಿಮ ಪರಿಷ್ಕøತ ಆಯ್ಕೆ ಪಟ್ಟಿಯನ್ನು ದಿ: 22.08.2019ರಂದು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿರುತ್ತದೆ. ಮತ್ತು ಇದು ಆಯ್ಕೆ ಪ್ರಕ್ರಿಯೆಯಲ್ಲಿ ಅಂತಿಮ ಆಯ್ಕೆ ಪಟ್ಟಿಯಾಗಿರುತ್ತದೆ. ಈ ಮದ್ಯೆ ಉಚ್ಚ ನ್ಯಾಯಾಲಯದ ದಿ: 21.06.2016ರ ತೀರ್ಪನ್ನು ಸರ್ಕಾರವು ಇನ್ನೂ ಅನುಷ್ಟಾನಗೊಳಿಸಿರುವುದಿಲ್ಲವೆಂದು ನ್ಯಾಯಾಂಗ ನಿಂದನಾ ಸಂಖ್ಯೆ: 1660/2018 ಹಾಗೂ ಇತರೆ ಪ್ರಕರಣಗಳು ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುತ್ತದೆ. ಸದರಿ ನ್ಯಾಯಾಂಗ ನಿಂದನಾ ಪ್ರಕರಣಗಳಲ್ಲಿ ಅನುಪಾಲನಾ ವರದಿಯನ್ನು ಸಲ್ಲಿಸಬೇಕಾದ ಸನ್ನಿವೇಶದಲ್ಲಿ ಸರ್ಕಾರವು ದಿ: 22.08.2019ರ ಅಂತಿಮ ಆಯ್ಕೆ ಪಟ್ಟಿಯನ್ನು ಯಥಾವತ್ತಾಗಿ ಜಾರಿಗೊಳಿಸಲು ನಿರ್ಧರಿಸಿರುವುದರಿಂದ, ಮತ್ತು 1998ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಆಯ್ಕೆ ಪ್ರಕ್ರಿಯೆಯ ಪ್ರಕಟಿತ 2006ರ ಮೂಲ ಆಯ್ಕೆ ಪಟ್ಟಿಯನ್ವಯ ಸ್ಥಾನ ಗಳಿಸಿದ್ದ 173 ಅಭ್ಯರ್ಥಿಗಳು ಕರ್ನಾಟಕ ಉಚ್ಚ ನ್ಯಾಯಾಲಯದ ದಿ: 21.06.2016ರ ತೀರ್ಪಿನ 3ನೇ ನಿರ್ದೇಶನದಂತೆ ಕರ್ನಾಟಕ ಲೋಕಸೇವಾ ಆಯೋಗವು
(೮೦೯)೮೧೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨೬, ೨೦೧೯ ಭಾಗ ೧ ದಿ: 22.08.2019ರ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿರುವ 1998ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಅಂತಿಮ ಪರಿಷ್ಕøತ ಆಯ್ಕೆ ಪಟ್ಟಿಯನುಸಾರ ಶ್ರೀ ಮಹೇಶ್ ಪಿ., ಇವರ, ಕಾರ್ಮಿಕ ಅಧಿಕಾರಿ, ಕಾರ್ಮಿಕ ಇಲಾಖೆ ಹುದ್ದೆಯು (ಇಲಾಖೆ/ವೃಂದ/ಹುದ್ದೆ) ಬದಲಾವಣೆಯಾಗಿರುವುದರಿಂದ, ಹಾಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕ ಅಧಿಕಾರಿ, ಕಾರ್ಮಿಕ ಇಲಾಖೆ (ಇಲಾಖೆ /ಹುದ್ದೆ) ಸೇವೆಯಿಂದ ಈ ತಕ್ಷಣದಿಂದ ಜಾರಿಗೆ ಬರುವಂತೆ ಬಿಡುಗಡೆಗೊಳಿಸಲು ನಿರ್ಧರಿಸಿ ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಕಾಇ 120 ಎಲ್ಇಟಿ 2019,(2) ದಿನಾಂಕ: 03.12.2019
ಮೇಲಿನ ಪ್ರಸ್ತಾವನೆಯಲ್ಲಿ ವಿವರಿಸಲಾದ ಅಂಶಗಳ ಹಿನ್ನೆಲೆಯಲ್ಲಿ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ದಿ: 21.06.2016ರ ತೀರ್ಪನ್ನು ಮಾನ್ಯ ಸರ್ವೋಚ್ಚ ನ್ಯಾಯಾಲಯವು ದಿ: 11.04.2018ರ ತೀರ್ಪಿನಲ್ಲಿ ಎತ್ತಿ ಹಿಡಿದಿರುವುದರಿಂದ ಹಾಗೂ ಇವರು ದಿ: 22.08.2019ರಂದು ಪ್ರಕಟಿಸಿರುವ ಅಂತಿಮ ಆಯ್ಕೆ ಪಟ್ಟಿಯಲ್ಲಿ ಶ್ರೀ ಮಹೇಶ್ ಪಿ., ಕಾರ್ಮಿಕ ಅಧಿಕಾರಿ, ಕಾರ್ಮಿಕ ಇಲಾಖೆ ಇವರ, ಹುದ್ದೆಯು (ಇಲಾಖೆ/ವೃಂದ/ಹುದ್ದೆ) ಬದಲಾವಣೆಯಾಗಿರುವುದರಿಂದ, ಹಾಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕ ಅಧಿಕಾರಿ, ಕಾರ್ಮಿಕ ಇಲಾಖೆ (ಇಲಾಖೆ /ಹುದ್ದೆ) ಸೇವೆಯಿಂದ ಈ ತಕ್ಷಣದಿಂದ ಜಾರಿಗೆ ಬರುವಂತೆ ಬಿಡುಗಡೆಗೊಳಿಸಿದೆ ಹಾಗೂ ಸದರಿಯವರು ಹಾಲಿ ಹುದ್ದೆ /ಇಲಾಖೆಯ ಸೇವೆಯಿಂದ ಬಿಡುಗಡೆ ಹೊಂದಿದ ತರುವಾಯ ಅಂತಿಮ ಪರಿಷ್ಕøತ ಆಯ್ಕೆ ಪಟ್ಟಿಯನ್ವಯ ಬದಲಾದ ಇಲಾಖೆ/ ಹುದ್ದೆಯಲ್ಲಿ ನೇಮಕಾತಿ ಆಗುವ ಸಲುವಾಗಿ ತಕ್ಷಣವೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲಿ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿದೆ.
PR - 447
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಎಲ್.ಎಸ್.ಶ್ರೀಕಂಠಬಾಬು
SC - 25
ಸರ್ಕಾರದ ಉಪ ಕಾರ್ಯದರ್ಶಿ,
ಕಾರ್ಮಿಕ ಇಲಾಖೆ.
FOREST, ECOLOGY AND ENVIRONMENT SECRETIATE
Sub: Diversion of 32.56 hectare (revised from 33.80 hectare) of forest land for Iron Ore Mining
(erstwhile 'C' category M.L.No. 2621 of M/s Rama Rao Poal) allocated through auction sale
to M/s JSW Steel Ltd., Toranagallu in Ramanmalai Block Reserve Forest, Sandur North
Range, Ballari District, Karnataka.
Read: 1. Letter No A5(1).MNG.CR.01/2017-18, Dated: 30-12-2017 of the Principal Chief
Conservator of Forests (Head of Forest Force), Bengaluru.
2. Letter No. FEE 06 FFM 2018, Dated: 24-01-2018 of the Government of Karnataka.
3. Letter No. F.No. 8-14/2018-FC, Dated: 27-07-2017 of the Ministry of Environm ent,
Forests and Climate Change, Government of India. (Typographical error; to be read as
27-07-2018).
4. Letter No. F.No. 4-KRC 1138/2018-BAN/1544, Dated: 13-03-2018 of the Ministry of
Environment, Forests and Climate Change, Government of India.
5. Letter No. FEE 06 FFM 2018, Dated: 16-03-2018 of the Government of Karnataka.
6. Letter No A5(1).MNG.CR.01/2017-18, Dated: 03-09-2019 of the Principal Chief
Conservator of Forests (Head of Forest Force), Bengaluru.
7. Letter No. FEE 06 FFM 2018, Dated: 22-10-2019 of the Government of Karnataka.
8. Letter No. F.No. 8-14/2018-FC, Dated: 19-11-2019 of the Ministry of Environm ent,
Forests and Climate Change (Forest Conservation Division), Government of India.
Preamble:
The Principal Chief Conservator of Forests (Head of Forest Force), Bengaluru vide letter read at (1) above has submitted the proposal to obtain the approval under Section-2 of the Forest (conservation) Act, 1980 for diversion of 32.56 hectare (revised from 33.80 hectare) of forest land for Iron Ore Mining (erstwhile 'C' category M.L.No. 2621 of M/s Rama Rao Poal) allocated through auction sale to M/s JSW Steel Ltd., Toranagallu in Ramanmalai Block Reserve Forest, Sandur North Range, Ballari District, Karnataka.
This proposal was sent to the Ministry of Environment, Forests and Climate Change, Government of India vide letter read at (2) above, by the Government of Karnataka with a recommendation to accord Stage-I approval under the Forest (Conservation) Act, 1980.
The Government of India vide its letter read at (3) above has conveyed in-principle approval (Stage-I) for diversion of 32.56 hectare (revised from 33.80 hectare) of forest land for Iron Ore Mining (erstwhile 'C' category M.L.No. 2621 of M/s Rama Rao Poal) allocated through auction sale to M/s JSW Steel Ltd., Toranagallu in Ramanmalai Block Reserve Forest, Sandur North Range, Ballari District, Karnataka by stipulating certain conditions.
The Government of India vide its letter read at (4) above has returned the proposal to State Government with a request to send the consolidated proposal for Mining as well as for approach road, downhill pipe conveyor and feed and transfer points for this mining i.e., totally 32.56 hectare + 15.981 hectare = 48.541 hectare.
Hence, a reply was sent to the Ministry of Environment, Forests and Climate Change, Government of India vide letter read at (5) above with a request to accord permission for diversion of 32.56 hectare (revised from 33.80 hectare) of forest land for Iron Ore Mining (erstwhile 'C' category M.L.No. 2621 of M/s Rama Rao Poal) allocated through auction sale to M/s JSW Steel Ltd., Toranagalluಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨೬, ೨೦೧೯ ೮೧೧ in Ramanmalai Block Reserve Forest, Sandur North Range, Ballari District, Karnataka and it was also stated that as per the directions of letter vide read at (4), a separate proposal will be sent to the Government of India for approach road, downhill pipe conveyor and feed and transfer points for this mining at the earliest.
Further, the Principal Chief Conservator of Forests (Head of Forest Force), Bengaluru vide letter read at (6) above has submitted the proposal with the compliance report to Government of Karnataka, and requested to accord Stage-II approval and the same was forwarded to the Ministry of Environment, Forests and Climate Change, Government of India with a recommendation to accord Stage – II approval under Section-2 of the Forest (Conservation), Act-1980 vide letter read at (7) above.
The Ministry of Environment, Forests and Clim ate Change, Government of India (Forest Conservation Division) have accorded Stage-II approval under section 2 of the Forest (Conservation) Act, 1980 vide its letter read at (8) above by imposing certain conditions.
The proposal has been examined in detail and hence the order.
GOVERNMENT ORDER NO. FEE 06 FFM 2018, BENGALURU, DATED: 29-11-2019
In the circumstances as explained in the preamble above, Government decides to accord approval (Stage-II) under section 2 of the Forest (Conservation) Act, 1980 for diversion of 32.56 hectare (revised from 33.80 hectare) of forest land for Iron Ore Mining (erstwhile 'C' category M.L.No. 2621 of M/s Ram a Rao Poal) allocated through auction sale to M/s JSW Steel Ltd., Toranagallu in Ram anm alai Block Reserve Forest, Sandur North Range, Ballari District, Karnataka subject to fulfillment of the following conditions:-
(i) Legal status of the diverted forest land shall remain unchanged;
(ii) Compensatory afforestation and Soil & Moisture Conservation works (SMC) such as check dam, gully checks, retaining wall etc. over the identified non-forest land shall be taken up as per approved plan/scheme by the Forest Department from the funds received by the user agency within a period of three years with effect from the date of issue of approval and maintained thereafter in accordance with the approved Plan. As far as possible, a mixture of local indigenous species shall be planted and monoculture of any species may be avoided;
(iii) The identified non-forest land for the purpose of compensatory afforestation shall be declared as Reserved Forest under Section-4 or Protected Forest under Section-29 of the India Forest Act, 1927 or under the relevant Section(s) of the State Forest Act. immediately, if not already done;
(iv) The User Agency shall pay the additional amount of NPV, if so determined, as per the final decision of the Hon'ble Suprem e Court of India;
(v) The State Govt. shall ensure that the concerned Divisional Forest Officer, will monitor and take necessary mitigative measures to ensure that there is no adverse impact on the forests in the surrounding area;
(vi) The User agency may use the existing road as diverted under Section-2 of the Forest (Conservation) Act, 1980 in favour of Zeenat Transport Company;
(vii) State Govt. shall ensure that approved Wildlife Management Plan and Soil & Moisture Conservation Plan shall the be implemented by the State Forest Department from the funds provided by the user agency;
(viii) The State Govt. shall ensure that fencing, protection and regeneration of the safety zone area shall be done within three years at the project cost from the issue of approval. Besides this afforestation on identified degraded forest land in lieu of one & a half times of the area under safety zone shall also be done at the project cost within three years from the date of approval and maintained thereafter in accordance with the approved Plan;
(ix) The State Govt. shall ensure that User agency either himself or through the State Forest Department shall implement gap planting and soil & moisture conservation activities to restock and rejuvenate the degraded open forests (having crown density less than 0.4), if any, located in the area within 100 meters from outer perimeter of the mining lease;
(x) The Period of diversion of the said forest land under this approval shall be for a period co-terminus with the period of the mining lease proposed to be granted under the MMDR Amendment Act,2015, as amended and the Rules framed there under;
(xi) The State Govt. may note that this Ministry will not be liable to pay any compensation or refund compensatory levies deposited in CAMPA fund to the erstwhile lease holder in category "C" mine;
(xii) The State Govt. shall ensure that the User Agency shall carry out mining in a phased manner after taking due care for reclamation of the mined over area. The concurrent reclamation as per the approved mining plan shall be executed by the User Agency from the very first year, and an annual report on implementation thereof shall be submitted to the Nodal Officer, Forest (Conservation) Act, 1980, in the concerned State Government and the concerned Regional Office of the Ministry. If it is found from the annual report that the activities indicated in the concurrent reclamation plan are not being executed by the User Agency, the Nodal Officer or the Dy. Director General (Central) may direct that the mining activities shall remain suspended till such time, such reclamation activities area satisfactorily executed;
(xiii) The State Govt. shall ensure that the user agency shall implement the R&R Plan as per the R&R Policy of Stat e Government in consonance with National R&R Policy, Government of India before the commencement of the project work. The said R&R Plan will be monitored by the State Government/concern Regional Office of MoEF & CC along with indicators for monitoring and expected observable milestones;
(xiv) The State Govt. shall ensure that the user agency in consultation with the State Forest Department shall creat e and maintain alternate habitat/home for the avifauna, whose nesting trees are to be cleared in this project. Birds'೮೧೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨೬, ೨೦೧೯ ಭಾಗ ೧ nests artificially made out of eco-friendly material shall be used in the area, including forest area and human settlements, adjoining the forest area being diverted for the project.
(xv) The State Govt. shall ensure that the boundary of the diverted forest land, mining lease and safety zone, as applicable, shall be dem arcated on ground at the project cost, by erecting four feet high reinforced cement concrete pillars, each inscribed with its serial number, distance from pillar to pillar and GPS co-ordinated;
(xvi) The State Govt. shall ensure that the User Agency shall obtain the Environment Clearance as per the provisions of the Environmental (Protection) Act, 1986, if required;
(xvii) The State Govt. shall ensure that any tree felling shall be done only when it is unavoidable and that too under strict supervision of the State Forest Department;
(xviii) The State Govt. shall ensure that the layout plan of the proposal shall not be changed without the prior approval of the Central Government;
(xix) The State Govt. shall ensure that no labour camp shall be established on the forest land and the User Agency shall provide fuels preferably alternate fuels to the labourers and the staff working at the site as to avoid any damage and pressure on the nearby forest areas;
(xx) The State Govt. shall ensure that the forest land shall not be used for any purpose other than that specified in the proposal and the forest land proposed to be diverted shall under no circumstances be transferred to any other agency, department or person without prior approval of the Central Government;
(xxi) The State Govt. ensure that the State Forest Department shall implement approved plan/scheme for regularly desilting of identified village tanks and other water bodies so as to mitigate the impact of siltation of such tanks/water bodies.
(xxii) The State Govt. and the user agency shall ensure that the annual self-compliance report in respect of the above conditions shall be submitted to the State Government, concerned Regional Office and to the Ministry of Environment, Forests and Climate Change (Forest Conservation Division), Government of India by the end of March every year;
(xxiii) The State Govt. and the user agency shall ensure that any other condition that the concerned Regional Office of the Ministry of Environm ent, Forests and Climate Change (Forest Conservation Division), Government of India may stipulate with the approval of the competent authority, from time to time, in the interest of conservation, protection and developm ent of forests and wildlife; and
(xxiv) The State Govt. and the user agency shall comply all the provisions of the all Acts, Rules, Regulations, Guidelines, Hon'ble Court Order(s) and National Green Tribunal Order(s) pertaining to this project, if any, for the time being in force, as applicable to the project.
PR - 448
By Order and in the Name of the Governor of Karnataka
K. Manjunath
SC - 100
Under Secretary to Government (I/C)
Forest, Ecology and Environment Department (Forest-C)
COMMERCE & INDUSTRIES SECRETARIAT
Sub: Approval to be Host State for Global Exhibition on Services (GES) 2019 to be held from 26th-28th November 2019 at Bangalore Palace, Palace Grounds, Bengaluru.
Read: Letter from the Commissioner for ID and Director of Industries & Commerce vide No. VTPC/AD- 2/GES-2019/2019-20, dated 22.10.2019.
PREAMBLE:
Hon'ble Minister for Railways and Commerce & Industry, GoI vide letter dated 23.08.2019 has requested the State Governm ent, seeking participation and support from Karnataka, as the Host State at the 5th Edition of Global Exhibition on Services (GES) 2019, to be held from 26th-28th November 2019 at the Bangalore Palace, Palace Grounds, Bengaluru.
GES is a prestigious annual forum that attracts participants from all over the world to avail the opportunity to demonstrate their capabilities in the Service Sector. The event provides a flatform to forge mutually beneficial partnerships. The Department of Commerce, GoI organizes the event in partnership with the Services Export Promotion Council (SEPC) and the Confederation of Indian Industry (CII).
It is informed that as Karnataka is a major hub of the Services Sector in India, Bengaluru is a natural choice of venue for holding the 5th GES-2019. As the Host State, the GoK would get an excellent opportunity to showcase the States capabilities in the Services Sector to a global audience which would also help in attracting Foreign Direct Investment (FDI) into the State. The branding opportunities for the State of Karnataka as the Host State will also be quite significant.
Hon'ble Minister for Commerce & Industry has requested the State Government to support / assist in the following:
a) Provision of the venue for GES 2019 – The Palace Grounds, by the Government of Karnataka on a pro bono basis.
b) Hosting of dinner by Chief Minister, Karnataka for top Indian and Global CEOs and other dignitaries.
c) A cultural night to be hosted by the State Government.
d) Branding of the event at important locations in the City & State.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨೬, ೨೦೧೯ ೮೧೩ e) Mobilizing Karnataka based services sector industries for greater participation.CII has submitted the proposal to the Industries & Commerce Department and details are mentioned below:
a) The Services Sector has been contributed significantly to India's GDP with a share of about 56% and India's overall exports with a share of 38% in the recent years.
b) The Sector is expected to contribute more than USD 3 trillion to the USD 5 trillion economy that India is projecting to be by 2025.
c) The GES 2018 was a huge success with participation from about 100 Countries, 500 overseas delegates, over 628 exhibitors and more than 7,000 structured B2B meetings.
d) The upcoming GES 2019 will provide a flatform for forging sustainable partnerships amongst Countries in the 12 identified Champion Services Sectors. These include IT & ITES, Tourism, Medical Value Travel, Transport & Logistics, Accounting & Financial Services, Audio Visual Services, Legal Services, Communication Services, Construction & related Engineering Services, Environmental Services, Financial Services and Education Services.
e) The key focus areas of GES 2019 will include focus on increasing trade in services, showcasing 12 Champion Services Sectors, over 500 participants from 100 Countries, Studio talks, States/Theme pavilions, participation of overseas delegates / start-ups, release of report on Services Sector, B2B, B2G, G2G meetings, display of culture and cuisine and food festivals, culture evenings, networking dinners.
CII has submitted the following proposal to Government of Karnataka as Host State:
a) Exhibition raw space, State delegation led by CM
b) CM to share dais in inaugural function
c) Opportunity to include State prom otional material in delegation kit
d) Event backdrop will have Host State logo
e) Thank you, Host State will be written at various locations
f) Event website, visitor admit cards, media campaign will have Host State logo
g) Host State logo will come in all major event hoardings in the City
h) Full page coloured advertisem ent in events directory
i) Linking to State Website with the events website
j) Hall, audio visuals, tea / coffee and light snacks will be provided in the State seminar.
k) Financials to be borne by Government of Karnataka for GES 2019
CII has requested for release of funds as below:
➢ For the ease of administration as in the past year, GoK to release a Government Order in the name of CII.
➢ All costs will be based on actuals + GST
➢ For the ease of administration as in the past year, GoK to release payment directly to vendor.
➢ 90% funds in respect of the approved budget for the event and management fee (including GST) to be released in advance of event and balance 10% on submission of final accounts.
The Commissioner for ID and Director of Industries & Commerce has submitted the following proposal for consideration of the Governm ent and to bear the expenditure under HoA 2852-80-102-0-02 (059) and to release Rs. 13,42,71,670/- to VTPC, Bengaluru
| Sl. No. | Expense Head | Base Amount | GST | INR | Organizing Agency |
| 1 | Venue hiring cost (Inaugural Hall/Exhibition Area-Hall-1A/1B/1C) | 1,08,00,000 | 19,44,000 | 1,27,44,000 | Bangalore Palace |
| Sub total (a) | 1,27,44,000 | ||||
| 2 | Construction at venue (Stalls/AV/Stage/Inside venue branding/VIP Lounge/ Washroom construction / Buggy) | 6,95,75,000 | 1,25,23,500 | 8,20,98,500 | CII |
| 3 | Lunch & Dinner Day 1 Lunch for 3,000 delegates CEO's dinner hosted by Chief Minister of Karnataka (1,000 delegates) | 70,50,000 | 12,69,000 | 83,19,000 | |
| 4 | Cultural Programme Hosted by GoK | 25,00,000 | 4,50,000 | 29,50,000 | |
| Sl. No. | Expense Head | Base Amount | GST | INR | |
| (Backdrop/AV/other logistics) | |||||
| Sub total (b) | 9,33,67,500 | ||||
| 5 | Branding & Publicity in Bengaluru and Theme Pavilion (Excluding Venue branding) | 2,47,22,670 | 34,37,500 | 2,81,60,170 | |
| Sub total (c) | 2,81,60,170 | ||||
| Grand Total | 11,46,47,60 | 1,96,24,000 | 13,42,71,670 |
During 2019-20 Budget, Rs. 20 crore has been provided under HoA 2852-80-102-0-02 (059) Export & Trade Promotion (Other Expenses) for conducting Global Investors Meet. However, the Government may not conduct GIM during 2019-20, so this budget can be utilized for GES 2019.
The proposal has been examined. Hence, this order.
GOVERNMENT ORDER NO. CI 01 SPI 2019/P2, BENGALURU, DATED 04.11.2019
In the circumstances as explained in the preamble, Government of Karnataka is pleased to accord approval for the following:
a) Karnataka to be Host State for "Global Exhibition on Services (GES) 2019" to be held from 26th-28th November 2019 at the Bangalore Palace, Palace Grounds, Bengaluru.
b) Sanction & release of Rs. 13,42,71,670/- (Thirteen Crore Forty Two Lakh Seventy One Thousand Six Hundred and Seventy Only) under HoA 2852-80-102-0-02 (059) Export & Trade Promotion (Other Expenses) during 2019-20 Budget to Visvesvaraya Trade Promotion Centre (VTPC), Bengaluru.
c) VTPC to release the funds for the following organizations on actuals + GST:
| Sl. No. | Expense Head | INR | Organizing Agency / Amounts to be released by VTPC |
| 1 | Venue hiring cost (Inaugural Hall/Exhibition Area-Hall-1A/1B/1C) | 1,27,44,000 | VTPC to release funds to Bangalore Palace. |
| Sub total (a) | 1,27,44,000 | ||
| 2 | Construction at venue (Stalls/AV/Stage/Inside venue branding/VIP Lounge/ Washroom construction / Buggy) | 8,20,98,500 | 4g exemption in favour of CII for Rs. 9,33,67,500/- towards organizing / conducting the event. V TPC to release payment directly to vendors as per the request of CII, to avoid double GST. |
| 3 | Lunch & Dinner Day 1 Lunch for 3,000 delegates CEO's dinner hosted by Chief Minister of Karnataka (1,000 delegates) | 83,19,000 | |
| 4 | Cultural Programme Hosted by GoK (Backdrop/AV/other logistics) | 29,50,000 | |
| Sub total (b) | 9,33,67,500 | ||
| 5 | Branding & Publicity in Bengaluru and Theme Pavilion (Excluding Venue Branding) | 2,81,60,170 | 4g exemption in favour of MC & A Limited, GoK for Rs. 2,81,60,170/- towards branding, publicity & theme pavilion. |
| Sub total (c) | 2,81,60,170 | ||
| Grand Total | 13,42,71,670 |
funds released by the Department for Trade Promotion.
The Managing Director, VTPC, Bengaluru is authorized to draw the amount on payee's receipt duly countersigned by Commissioner for Industrial Development and Director of Industries and Commerce Department.
This order is issued with the concurrence of Finance Department in the file No. CI 01 SPI 2019 (P2) and approval in the Cabinet meeting held on 31.10.2019 vide its Subject No.C-658/2019.
PR - 417
By Order and in the Name of the Governor of Karnataka,
NAGARATHNAMMA.G
SC - 10
Desk Officer (Tech Cell),
Commerce & Industries Department.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨೬, ೨೦೧೯ ೮೧೫ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವಾಲಯ
೮೧೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨೬, ೨೦೧೯ ಭಾಗ ೧ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಜಯಲಕ್ಷ್ಮಿ,
ಸರ್ಕಾರದ ಅಧೀನ ಕಾರ್ಯದರ್ಶಿ-2, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ
ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨೬, ೨೦೧೯ ೮೧೭ ೮೧೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨೬, ೨೦೧೯ ಭಾಗ ೧ ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨೬, ೨೦೧೯ ೮೧೯ ೮೨೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨೬, ೨೦೧೯ ಭಾಗ ೧ ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨೬, ೨೦೧೯ ೮೨೧ ೮೨೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨೬, ೨೦೧೯ ಭಾಗ ೧ ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨೬, ೨೦೧೯ ೮೨೩ ೮೨೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨೬, ೨೦೧೯ ಭಾಗ ೧ ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨೬, ೨೦೧೯ ೮೨೫PR - 198
ಜಯಲಕ್ಷ್ಮಿ,
SC - 2000
ಸರ್ಕಾರದ ಅಧೀನ ಕಾರ್ಯದರ್ಶಿ-2,
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ
ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ.
೮೨೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨೬, ೨೦೧೯ ಭಾಗ ೧ಆರ್ಥಿಕ ಸಚಿವಾಲಯ
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨೬, ೨೦೧೯ ೮೨೭ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಜಿ. ಶಶಿಧರ್,
ಸರ್ಕಾರದ ಅಧೀನ ಕಾರ್ಯದರ್ಶಿ,
(ಆಡಳಿತ ಮತ್ತು ಮುಂಗಡ)
ಆರ್ಥಿಕ ಇಲಾಖೆ.
೮೨೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨೬, ೨೦೧೯ ಭಾಗ ೧ ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨೬, ೨೦೧೯ ೮೨೯ಜಿ. ಶಶಿಧರ್,
ಸರ್ಕಾರದ ಅಧೀನ ಕಾರ್ಯದರ್ಶಿ,
(ಆಡಳಿತ ಮತ್ತು ಮುಂಗಡ)
ಆರ್ಥಿಕ ಇಲಾಖೆ.
ಜಿ. ಶಶಿಧರ್,
ಸರ್ಕಾರದ ಅಧೀನ ಕಾರ್ಯದರ್ಶಿ,
(ಆಡಳಿತ ಮತ್ತು ಮುಂಗಡ)
ಆರ್ಥಿಕ ಇಲಾಖೆ.
೮೩೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨೬, ೨೦೧೯ ಭಾಗ ೧ ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨೬, ೨೦೧೯ ೮೩೧ಜಿ. ಶಶಿಧರ್,
ಸರ್ಕಾರದ ಅಧೀನ ಕಾರ್ಯದರ್ಶಿ,
(ಆಡಳಿತ ಮತ್ತು ಮುಂಗಡ)
ಆರ್ಥಿಕ ಇಲಾಖೆ.
೮೩೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨೬, ೨೦೧೯ ಭಾಗ ೧ಜಿ. ಶಶಿಧರ್,
ಸರ್ಕಾರದ ಅಧೀನ ಕಾರ್ಯದರ್ಶಿ,
(ಆಡಳಿತ ಮತ್ತು ಮುಂಗಡ)
ಆರ್ಥಿಕ ಇಲಾಖೆ.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨೬, ೨೦೧೯ ೮೩೩ಜಿ. ಶಶಿಧರ್,
PR - 217
ಸರ್ಕಾರದ ಅಧೀನ ಕಾರ್ಯದರ್ಶಿ,
(ಆಡಳಿತ ಮತ್ತು ಮುಂಗಡ)
ಆರ್ಥಿಕ ಇಲಾಖೆ.
೮೩೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨೬, ೨೦೧೯ ಭಾಗ ೧ಆರ್ಥಿಕ ಸಚಿವಾಲಯ ವಿಷಯ : ಪೊಲೀಸ್ ಇಲಾಖೆಯ ಕೆಲವೊಂದು ವರ್ಗದ ಹುದ್ದೆಗಳ ವೇತನ ಶ್ರೇಣಿಯನ್ನು ಮೇಲ್ದರ್ಜೆಗೇರಿಸುವ – 6ನೇ
ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವ ಕುರಿತು.
ಓದಲಾಗಿದೆ : 1. ದಿನಾಂಕ: 01-06-2017ರ ಸರ್ಕಾರಿ ಆದೇಶ ಸಂಖ್ಯೆ: ಆಇ 22 ಎಸ್ಆರ್ಪಿ 2017.
2. ದಿನಾಂಕ: 01-03-2018ರ ಸರ್ಕಾರಿ ಆದೇಶ ಸಂಖ್ಯೆ: ಎಫ್ಡಿ 06 ಎಸ್ಆರ್ಪಿ 2018. 3. ದಿನಾಂಕ: 19-04-2018ರ ಸರ್ಕಾರಿ ಅಧಿಸೂಚನೆ ಸಂಖ್ಯೆ: ಎಫ್ಡಿ 06 ಎಸ್ಆರ್ಪಿ 2018. 4. ದಿನಾಂಕ: 29-05-2019ರ ಸರ್ಕಾರಿ ಆದೇಶ ಸಂಖ್ಯೆ: ಆಇ 36 ಎಸ್ಆರ್ಪಿ 2018.
ಪ್ರಸ್ತಾವನೆ:
ಮೇಲೆ (1)ರಲ್ಲಿ ಓದಲಾದ ದಿನಾಂಕ: 01-06-2017ರ ಸರ್ಕಾರಿ ಆದೇಶದನ್ವಯ ರಚಿಸಲ್ಪಟ್ಟಿದ್ದ 6ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನಂತೆ ಮುಖ್ಯ ವೇತನ ಶ್ರೇಣಿ ಮತ್ತು 25 ಸ್ಥಾಯಿ ವೇತನ ಶ್ರೇಣಿಗಳು, ಪಿಂಚಣಿ/ಕುಟುಂಬ ಪಿಂಚಣಿ ಮತ್ತು ಇತರೆ ನಿರ್ದಿಷ್ಟ ಭತ್ಯೆಗಳನ್ನು ಮೇಲೆ (2)ರಲ್ಲಿ ಓದಲಾದ ದಿನಾಂಕ: 01-03-2018ರ ಆದೇಶದಲ್ಲಿ ಪರಿಷ್ಕರಿಸಿ ಆದೇಶಗಳನ್ನು ಹೊರಡಿಸಲಾಗಿರುತ್ತದೆ.
6ನೇ ರಾಜ್ಯ ವೇತನ ಆಯೋಗವು ಸಂಪುಟ-2ರ ತನ್ನ ವರದಿಯಲ್ಲಿ ಸರ್ಕಾರದ 28 ವಿವಿಧ ಇಲಾಖೆಗಳ ವಿವಿಧ ವೃಂದಗಳ ವೇತನ ಶ್ರೇಣಿಗಳನ್ನು ಮೇಲ್ದರ್ಜೆಗೇರಿಸುವ ಮತ್ತು ನಿರ್ದಿಷ್ಟ ಹುದ್ದೆಗಳಿಗೆ ವಿಶೇಷ ಭತ್ಯೆಯನ್ನು ಮಂಜೂರು ಮಾಡಲು ಶಿಫಾರಸ್ಸು ಮಾಡಿರುತ್ತದೆ. ಆದುದರಿಂದ, ವೇತನ ಆಯೋಗದ ಎರಡನೇ ಸಂಪುಟದಲ್ಲಿನ ಶಿಫಾರಸ್ಸುಗಳನ್ನು ಪರಿಶೀಲಿಸಲು, ಸರ್ಕಾರವು ಮೇಲೆ (4)ರಲ್ಲಿ ಓದಲಾದ ದಿನಾಂಕ: 29-05-2019ರ ಸರ್ಕಾರಿ ಆದೇಶದಲ್ಲಿ ಅಧಿಕಾರಿ ಸಮಿತಿಯನ್ನು ರಚಿಸಿರುತ್ತದೆ.
6ನೇ ರಾಜ್ಯ ವೇತನ ಆಯೋಗವು ಶ್ರೀ ರಾಘವೇಂದ್ರ ಔರಾದಕರ್ ಸಮಿತಿಯ ಶಿಫಾರಸ್ಸಿನ ಬೆಳಕಿನಲ್ಲಿ ಒಳಾಡಳಿತ ಇಲಾಖೆಯ ಪ್ರಸ್ತಾವನೆಯನ್ನು ಪರಿಶೀಲಿಸಿ, ಪೊಲೀಸ್ ಇಲಾಖೆಯಲ್ಲಿನ ನಿರ್ದಿಷ್ಟ ವೃಂದಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳ ವೇತನ ಶ್ರೇಣಿಗಳನ್ನು ಮೇಲ್ದರ್ಜೆಗೇರಿಸಲು ಶಿಫಾರಸ್ಸು ಮಾಡಿರುತ್ತದೆ. ವೇತನ ಆಯೋಗದ ಶಿಫಾರಸ್ಸುಗಳು ಮತ್ತು ಸಂವಾದಿ 2018ರ ವೇತನ ಶ್ರೇಣಿಗಳು ಈ ಕೆಳಕಂಡಂತಿರುತ್ತವೆ:
| ಕ್ರ. ಸಂ. | ಪ ೂಲೀಸ್ ಇಲಾಖೆಯಲ್ಲಿನ ವೃಂದ/ಹುದ್ದೆ ೆ | ಪ್ರಸ್ತುತ 2012ರ ಪರಿಷ್ಕøತ ವೇತನ ಶ ೕಣಿ (ರೂ.) ್ರ ೆ | ಶಿಫಾರಸ್ಸು ಮಾಡಲಾದ 2012ರ ಪರಿಷ್ಕøತ ವೇತನ ಶ್ರೇಣಿ (ರೂ.) | ಸ ಂವಾದಿ 2018ರ ಪ ರಿಷ್ಕøತ ವೇತನ ಶ್ರೇಣಿ (ರೂ.) |
| 1 | ಪ ೆ ೂಲೀಸ್ ಪೇದೆಗಳು/ಮೀಸಲು ಪೊಲೀಸ್ ಪ ೕದೆಗಳು ೆ | 11,600-21,000 | 12,500-24,000 | 23,500-47,650 |
| 2 | ವ ುುಖ್ಯ ಪೇದೆಗಳು | 12,500-24,000 | 14,550-26,700 | 27,650-52,650 |
| 3 | ಸ ಹಾಯಕ ಸಬ್ಇನ್ಸ್ಪೆಕ್ಟರ್ | 14,550-26,700 | 16,000-29,600 | 30,350-58,250 |
| 4 | ಪ ೂಲೀಸ್ ಇನ್ಸ್ಪೆಕ್ಟರ್ ೆ | 21,600-40,050 | 22,800-43,200 | 43,100-83,900 |
| 5 | ಸ ೂಪರಿಂಟೆಂಡೆಂಟ್ ಆಫ್ ಪೊಲೀಸ್ (ನಾನ್-ಐಪಿಎಸ್) | 36,300-53,850 | 38,100-55,200 | 70,850-1,07,100 |
ಪೊಲೀಸ್ ಇಲಾಖೆಯಲ್ಲಿನ ಈ ಮೇಲಿನ ವೃಂದಗಳ ಗುರುತರ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಗಮನದಲ್ಲಿರಿಸಿ, ಈ ಹುದ್ದೆಗಳಿಗೆ ನಿಗದಿಪಡಿಸಲಾದ ವೇತನ ಶ್ರೇಣಿಗಳನ್ನು 6ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನಂತೆ ಪರಿಷ್ಕರಿಸಲು ಸರ್ಕಾರವು ನಿರ್ಧರಿಸಿರುತ್ತದೆ.
ಅದರಂತೆ, ಈ ಕೆಳಗಿನ ಆದೇಶಗಳನ್ನು ಹೊರಡಿಸಲಾಗಿದೆ.
ಸರ್ಕಾರದ ಆದೇಶ ಸಂಖ್ಯೆ: ಆಇ 9 ಎಸ್ಆರ್ಪಿ 2019, ಬೆಂಗಳೂರು, ದಿನಾಂಕ: 16ನೇ ಜುಲೈ 2019
ಪ್ರಸ್ತಾವನೆಯಲ್ಲಿ ವಿವರಿಸಲಾದ ವಾಸ್ತವಾಂಶಗಳ ಹಿನ್ನೆಲೆಯಲ್ಲಿ ಮತ್ತು ಕರ್ನಾಟಕ ನಾಗರಿಕ ಸೇವಾ (ಪರಿಷ್ಕøತ ವೇತನ) ನಿಯಮಗಳು, 2018ರ ನಿಯಮ (4)ರ ಉಪ-ನಿಯಮ (2)ರಡಿ ಪ್ರದತ್ತವಾದ ಅಧಿಕಾರದನ್ವಯ, ಪೊಲೀಸ್ ಇಲಾಖೆಯಲ್ಲಿನ ಈ ಕೆಳಗಿನ ವೃಂದಗಳಿಗೆ ಅನ್ವಯಿಸುವ ವೇತನ
| ಕ್ರ. ಸ ಂ. | ಪ ೂಲೀಸ್ ಇಲಾಖೆಯ ವೃಂದ/ಹುದ್ದೆ ೆ | 2018ರ ಪರಿಷ್ಕøತ ವೇತನ ಶ್ರೇಣಿ (ರೂ.) |
| 1 | ಪ ೂಲೀಸ್ ಪೇದೆಗಳು/ಮೀಸಲು ಪೊಲೀಸ್ ಪೇದೆಗಳು ೆ | 23,500-47,650 |
| 2 | ವ ುುಖ್ಯ ಪೇದೆಗಳು | 27,650-52,650 |
| 3 | ಸ ಹಾಯಕ ಸಬ್ಇನ್ಸ್ಪೆಕ್ಟರ್ | 30,350-58,250 |
| 4 | ಪ ೂಲೀಸ್ ಇನ್ಸ್ಪೆಕ್ಟರ್ ೆ | 43,100-83,900 |
| 5 | ಸ ೂಪರಿಂಟೆಂಡೆಂಟ್ ಆಫ್ ಪೊಲೀಸ್ (ನಾನ್-ಐಪಿಎಸ್) | 70,850-1,07,100 |
2. ಈ ಮೇಲೆ ನಮೂದಿಸಿರುವ ವೃಂದಗಳಲ್ಲಿ ಹುದ್ದೆಗಳನ್ನು ಧಾರಣೆ ಮಾಡಿರುವ ಸಿಬ್ಬಂದಿಗಳ ವೇತನವನ್ನು ಕರ್ನಾಟಕ ನಾಗರಿಕ ಸೇವಾ ನಿಯಮಗಳ ನಿಯಮ 43ರಲ್ಲಿನ ಅವಕಾಶಗಳನ್ವಯ ನಿಗದಿಪಡಿಸತಕ್ಕದ್ದು.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨೬, ೨೦೧೯ ೮೩೫3. ವೇತನ ನಿಗದೀಕರಣಕ್ಕೆ ಸಂಬಂಧಿಸಿದಂತೆ ಆದೇಶಗಳು/ಅಧಿಸೂಚನೆಗಳು/ನಿಯಮಗಳಲ್ಲಿ ತಿಳಿಸಿರುವ ಷರತ್ತು ಮತ್ತು ನಿಬಂಧನೆಗಳು ಮುಂದುವರೆದು ಅನ್ವಯಿಸುತ್ತವೆ.
4. ಈ ಮೇಲಿನ ಪರಿಷ್ಕøತ ವೇತನ ಶ್ರೇಣಿಗಳಲ್ಲಿ ವೇತನ ನಿಗದಿಪಡಿಸುವಲ್ಲಿ ಸಮಸ್ಯೆಗಳು ಉಂಟಾದಲ್ಲಿ ಅದನ್ನು ಆದೇಶಕ್ಕಾಗಿ ಸರ್ಕಾರಕ್ಕೆ ಸಲ್ಲಿಸುವುದು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಡಿ.ಎಸ್.ಜೋಗೋಜೆ
ಸರ್ಕಾರದ ಉಪ ಕಾರ್ಯದರ್ಶಿ,
ಆರ್ಥಿಕ ಇಲಾಖೆ (ಸೇವೆಗಳು-2).
FINANCE SECRETARIAT
Sub: Upward revision of the pay scales of certain categories of posts in the Police Department – implementation of the recommendations of the 6th State Pay Commission -reg. Read: 1. G.O. No: FD 22 SRP 2017 dated: 01-06-2017.
2. G.O. No: FD 6 SRP 2018 dated: 01-03-2018.
3. Notification No. FD 6 SRP 2018 dated: 19-04-2018.
4. G.O. No: FD 36 SRP 2018 dated: 29-05-2019.
PREAMBLE:
In G.O. dated: 01-03-2018 read at (2) above, orders have been issued revising the Master Scale and 25 Standard Pay Scales, Pension/Family Pension and certain other allowances as recommended by the 6th State Pay Commission constituted vide G.O. dated: 01-06-2017 read at (1) above. Accordingly, the Karnataka Civil Services (Revised Pay) Rules, 2018 were notified in Notification dated: 19-04-2018 read at (3) above.
The 6th State Pay Commission in Volume-II of its Report has recommended to upgrade the pay scales of different cadres and grant of special allowance to certain posts in 28 different Departments of the State. Hence, the Governm ent have constituted the Official Committee to examine the recommendations of the Pay Commission contained in Volume-II of the report vide G.O. dated: 29-05-2019 read at (4) above.
The 6th State Pay Commission after examining the proposal of the Home Department in the light of the recommendations of the Sri Raghavendra Auradkar Committee has recommended to upgrade the pay scale of Police personnel working in certain cadres in
| Sl. No. | Cadre/Post in Police Department | Existing pay scale in 2012 RPS (Rs.) | Recommended Pay Scale in 2012 RPS (Rs.) | Corresponding Pay Scale in 2018 RPS (Rs.) |
| 1 | Police Constables / Reserve Police Constables | 11,600-21,000 | 12,500-24,000 | 23,500-47,650 |
| 2 | Head Constables | 12,500-24,000 | 14,550-26,700 | 27,650-52,650 |
| 3 | Assistant Sub Inspectors | 14,550-26,700 | 16,000-29,600 | 30,350-58,250 |
| 4 | Inspectors of Police | 21,600-40,050 | 22,800-43,200 | 43,100-83,900 |
| 5 | Superintendents of Police (non-IPS) | 36,300-53,850 | 38,100-55,200 | 70,850-1,07,100 |
In view of the onerous duties and responsibilities attached to the above mentioned cadres in the Police Department, Governm ent have taken a decision to revise the pay scales assigned to these posts in the Police Department as recommended by the 6th State Pay Commission.
Hence, the following orders are issued.
GOVERNMENT ORDER NO: FD 9 SRP 2019, BENGALURU, DATED 16th JULY 2019
In view of the facts narrated in the preamble and in exercise of the powers conferred under sub rule (2) of Rule (4) of the Karnataka Civil Services (Revised Pay) Rules, 2018, Government are pleased to revise the scales of pay applicable to the following cadres in the Police Department w.e.f. 1st August 2019.
| Sl. No. | Cadre/Post in Police Department | Revised Pay Scale in 2018 RPS (Rs.) |
| 1 | Police Constables / Reserve Police Constables | 23,500-47,650 |
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೮೩೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨೬, ೨೦೧೯ ಭಾಗ ೧| Sl. No. | Cadre/Post in Police Department | Revised Pay Scale in 2018 RPS (Rs.) |
| 2 | Head Constables | 27,650-52,650 |
| 3 | Assistant Sub Inspectors | 30,350-58,250 |
| 4 | Inspectors of Police | 43,100-83,900 |
| 5 | Superintendents of Police (non-IPS) | 70,850-1,07,100 |
provisions of Rule 43 of the Karnataka Civil Services Rules.
3. All other terms and conditions if any stipulated in the respective Orders/ Notifications/Rules governing the fixation of pay shall continue to apply.
4. If any difficulties arise in fixation of pay in the above mentioned revised pay scales such cases may be referred to the Government for orders.
By Order and in the Name of the Governor of Karnataka
D.S. JOGOJE
PR-297
Deputy Secretary to Government,
SC-50
Finance Department (Services-2)
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.