ಸಂಪುಟ-
ಬೆಂಗಳೂರು, ಗುರುವಾರ
ಗುರುವಾರ , ಜನವರಿ , ( ಮಾಘ , ಶಕವರ್ಷ ೧೯೪೧) Bengaluru, THURSDAY
THURSDAY ,30,JANUARY, 2020 ( Magha 10, ShakaVarsha 1941)
10, ShakaVarsha 1941)
Volume-155
ಸಂಚಿಕೆ- Issue -05
ಭಾಗ 1
: ,
, (
( -1)
- .
: 145 1998, : 27.05.1998.
: 27.05.1998.
: 1. 2.
: 140 2004, : 26.05.2005.
: 26.05.2005.
3.
: 262 2014, : 24.11.2014.
: 24.11.2014.
4.
: 344 2014, : 20.01.2015.
: 20.01.2015.
5.
, :
/ . . /01/2018-19/25, : 17.04.2018.
6.
ಆಖಿಅಕ-6- ಒಕಕ-2016-17,
17, : 01.10.2018 18.09.2019.
*******
:
: (1)
,
.
(27)28 ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ , ಭಾಗ 1 (2) , 1961 13(3) .
: (3) , 4( ) (1) , .
(4) , 1961 , .
(5) , , , 1961 13(1) ( -1) , .
(6) , , 2031 2,30,000 . 5071.04 , .
5071.04 2735.31 ( .53.94), 236.63 ( .4.67), 587.58 , ( .11.59), / 268.77 ( .5.30), 517.25 ( .10.20), 20.93 ( .0.41) / 680.60 ( .13.42), 23.97 ( . 0.47) . , ( -1) , 1961 13(1) .
.
: 199 2018, , :24.12.2019.
, , 3403.46 , 22848.93 5071.04ಭಾಗ 1 ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ , 29 31323.43 ( -1) , 1961 13(1) .
.
( . . )
,
( )
.
PR-15
ವಿಷಯ: ಚಿಕ್ಕಬಳ್ಳಾಪುರ ಜಿಲ್ಲೆ, ಗೌರಿಬಿದನೂರು ಪಟ್ಟಣದ ಸ್ಥಳೀಯ ಯೋಜನಾ
ಪ್ರದೇಶದ ಮಹಾಯೋಜನೆಗೆ ಸರ್ಕಾರದ ಅಂತಿಮ ಅನುಮೋದನೆ ನೀಡುವ ಬಗ್ಗೆ.
ಓದಲಾಗಿದೆ: 1. ಸರ್ಕಾರದ ಆದೇಶ ಸಂಖ್ಯೆ: ನಅಇ 203 ಬೆಂರೂಪ್ರಾ 2017, ದಿನಾಂಕ 02.03.2018. 2. ಸದಸ್ಯ ಕಾರ್ಯದರ್ಶಿ, ಗೌರಿಬಿದನೂರು ಯೋಜನಾ ಪ್ರಾಧಿಕಾರ ಇವರ ಪತ್ರಗಳ
ಸಂಖ್ಯೆ:
a) ಗೌ.ಯೋ.ಪ್ರಾ/ಮ.ಯೋ.ತ(ಅಂತಿಮ)/2016-17/08,
ದಿನಾಂಕ 04.04.2019.
b) ಗೌ.ಯೋ.ಪ್ರಾ/ಮ.ಯೋ.ತ(ಅಂತಿಮ)/2016-17/102,
ದಿನಾಂಕ 09.07.2019.
c) ಗೌ.ಯೋ.ಪ್ರಾ/ಮಾ.ಯೋ.ತ(ಅಂತಿಮ)/2016-17/174,
ದಿನಾಂಕ: 19.10.2019.
3. ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರು ಇವರ ಪ್ರಸ್ತಾವನೆಗಳ ಸಂಖ್ಯೆ DTCP-02-MPP-2017-18, ದಿನಾಂಕ 23.07.2019 ಮತ್ತು 23.10.2019.
: (1) ( ) , 2004 13(1) .
(2) , ,30 ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ , ಭಾಗ 1 1961 13(1) (2) , .
: (3) , , 2031 1,65,000 .
2650.85 , . , 1961 (12) 2650.85 1471.81 ( .55.52), 156.13 ( .5.89), 144.19 , ( .5.44), / 134.15 , ( .5.06), 266.15 ( .10.04), 14.10 , ( .0.53) / 464.32 ( .17.52), .
, , 1961 13(3) .
.
: 77 2019( - ),
, :27.12.2019.
194.16 1004.99
2650.85 3850.00
1961 13(3)
PR-16ಭಾಗ 1 ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ , 31 1.
136 2008,
03.02.2009.
2.
120 2009
16.06.2009.
3.
01/2018-19/496, 29.10.2018
16.01.2019 10.07.2019.
4.
ಆಖಿಅಕ-11-ಒಕಕ-2017-18, 02.03.2019 05.09.2019
1
1961 4
2
3
1961 9(1)
13(1)
4
2031 1,50,000
2712.44
2712.44
1333.83 49.17 105.88 3.90 377.55 .13.92),
129.33 .4.77
271.26 10.00), 4.23 0.16
490.36 18.08
1961 13(1)32 ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ , ಭಾಗ 1 : 51 2019, , :24.12.2019.
2712.44
1961 13(1)
PR-17
ಕರ್ನಾಟಕ ಸರ್ಕಾರದ ನಡವಳಿಗಳು
ವಿಷಯ: ಜಲಸಂಪನ್ಮೂಲ ಇಲಾಖೆಯ ಕಿರಿಯ ಅಭಿಯಂತರರು (ಸಿವಿಲ್ ಮತ್ತು ಮೆಕ್ಯಾನಿಕಲ್) ಇವರನ್ನು ಸಹಾಯಕ ಅಭಿಯಂತರರು-2 ವೃಂದಕ್ಕೆ ಬಡ್ತಿಗಾಗಿ ಕಿರಿಯ ಅಭಿಯಂತರರು (ಸಿವಿಲ್) ಮತ್ತು ಕಿರಿಯ ಅಭಿಯಂತರರು (ಮೆಕ್ಯಾನಿಕಲ್) ವೃಂದದಿಂದ 10 : 1 ರ ಅನುಪಾತದಲ್ಲಿ ಬಡ್ತಿ ನೀಡುವ ಬಗ್ಗೆ ಕಾರ್ಯಕಾರಿ ಆದೇಶ.
ಓದಲಾಗಿದೆ 1) ಸರ್ಕಾರದ ಅಧಿಸೂಚನೆ ಸಂಖ್ಯೆ: ಜಸಂಇ 293 ಸೇಸಕಿ 2005, ದಿನಾಂಕ 03.12.2014.
2) ಸರ್ಕಾರದ ಆದೇಶ ಸಂಖ್ಯೆ: ಜಸಂಇ 06 ಸೇಎಸು 2015, ದಿನಾಂಕ 25.11.2019.
3) ಸರ್ಕಾರದ ಆದೇಶ ಸಂಖ್ಯೆ ಜಸಂಇ 208 ಸೇಎಸು 2019, ದಿನಾಂಕ: 04.12.2019ಭಾಗ 1 ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ , 33 4) ಸರ್ಕಾರದ ಅಧೀನ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ (ಸೇವೆಗಳು-ಬಿ) ಇವರ ಅನಧಿಕೃತ ಟಿಪ್ಪಣಿ ಸಂಖ್ಯೆ: ಜಸಂಇ 114 ಸೇಇಸಿ 2019 ದಿನಾಂಕ: 20.12.2019.
**********
ಪ್ರಸ್ತಾವನೆ :
ಮೇಲೆ (1)ರಲ್ಲಿ ಓದಲಾದ ದಿನಾಂಕ:03.12.2014ರ ಸರ್ಕಾರದ ಅಧಿಸೂಚನೆಯಲ್ಲಿ ಜಲಸಂಪನ್ಮೂಲ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಅಂತಿಮಗೊಳಿಸಿ ದಿನಾಂಕ:
11.12.2014ರಲ್ಲಿ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ.
2. ಮೇಲೆ (2)ರಲ್ಲಿ ಓದಲಾದ ದಿನಾಂಕ 25.11.2019ರ ಸರ್ಕಾರದ ಆದೇಶದಲ್ಲಿ ದಿನಾಂಕ:
02/08/2018ರಂದು ನಡೆದ ಸಚಿವ ಸಂಪುಟ ಸಭೆಯು ತೆಗೆದುಕೊಂಡ ನಿರ್ಣಯದಂತೆ ಜಲಸಂಪನ್ಮೂಲ ಇಲಾಖೆಯಲ್ಲಿ ನಿಯೋಜನೆ/ವರ್ಗಾವಣೆ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಲೋಕೋಪಯೋಗಿ ಇಲಾಖೆ ಹಾಗೂ ಇತರೆ ಇಲಾಖೆಗಳಿಂದ ನೇಮಕಗೊಂಡಿರುವ ಅಧಿಕಾರಿ/ನೌಕರರ ಸೇವೆಯನ್ನು ಜಲಸಂಪನ್ಮೂಲ ಇಲಾಖೆಯಲ್ಲಿ ಶಾಶ್ವತವಾಗಿ ವರ್ಗಾವಣೆ ಮೂಲಕ ನೇಮಿಸಿಕೊಳ್ಳಲು ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977 ರ ನಿಯಮ 16(ಎ)(ii) ರನ್ವಯ ಜಲಸಂಪನ್ಮೂಲ ಇಲಾಖೆಯ ಸೇವೆಯಲ್ಲಿ ಶಾಶ್ವತ ವರ್ಗಾವಣೆ ಮುಖೇನ ಒಂದು ಬಾರಿಗೆ ಮಾತ್ರ ಅಭಿಮತ ಸಲ್ಲಿಸಲು ಆದೇಶ ಹೊರಡಿಸಲಾಗಿದೆ.
3. ಮೇಲೆ (3)ರಲ್ಲಿ ಓದಲಾದ ದಿನಾಂಕ 04.12.2019ರ ಆದೇಶದಲ್ಲಿ ಜಲಸಂಪನ್ಮೂಲ ಇಲಾಖೆಯ ವೃಂದ ಮತ್ತು ನೇಮಕಾತಿಗಳಿಗೆ ತಿದ್ದುಪಡಿ ತರುವ ಷರತ್ತಿಗೆ ಒಳಪಟ್ಟು, ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರದನ್ವಯ ಅಧಿಸೂಚನೆ ಸಂಖ್ಯೆ ಜಸಂಇ 104 ಸೇಸಕಿ 2016, ದಿನಾಂಕ: 28/11/2017ರಲ್ಲಿ ಪ್ರಕಟವಾಗಿರುವ ಸಹಾಯಕ ಅಭಿಯಂತರರ ಅಂತಿಮ ಜ್ಯೇಷ್ಠತಾ ಪಟ್ಟಿಯನ್ನು ಆಧಾರವಾಗಿರಿಸಿಕೊಂಡು ಸಹಾಯಕ ಇಂಜಿನಿಯರ್ (ಸಿವಿಲ್) ಹಾಗೂ ಸಹಾಯಕ ಅಭಿಯಂತರರು (ಮೆಕ್ಯಾನಿಕಲ್) ಇವರ ಜೇಷ್ಟತೆಗೆ ಅನುಗುಣವಾಗಿ working list ಅನ್ನು ಸಿದ್ಧಪಡಿಸಿ, ಸಹಾಯಕ ಅಭಿಯಂತರರು (ಸಿವಿಲ್) ಮತ್ತು ಸಹಾಯಕ ಅಭಿಯಂತರರು (ಮೆಕ್ಯಾನಿಕಲ್) ಇವರಿಗೆ ಕ್ರಮವಾಗಿ 10:1 ರ ಅನುಪಾತದಲ್ಲಿ (10:1 Ratio) ಸಹಾಯಕ ಕಾರ್ಯಪಾಲಕ ಅಭಿಯಂತರರ ಹುದ್ದೆಗೆ ಬಡ್ತಿ ನೀಡಲು ಕಾರ್ಯಕಾರಿ ಆದೇಶವನ್ನು ಹೊರಡಿಸಿದೆ.
4. ಮೇಲೆ (4)ರಲ್ಲಿ ಓದಲಾದ ದಿನಾಂಕ: 20.12.2019ರ ಅನದಿಕೃತ ಟಿಪ್ಪಣಿಯಲ್ಲಿ ಕರ್ನಾಟಕ ಜಲಸಂಪನ್ಮೂಲ ಸೇವೆಗಳು (ನೇಮಕಾತಿ) ನಿಯಮಗಳು 2014ರಲ್ಲಿ ಕಿರಿಯ ಅಭಿಯಂತರರ ಹುದ್ದೆಯಿಂದ ಸಹಾಯಕ ಇಂಜಿನಿಯರ್ (ವಿಭಾಗ-2) ವೃಂದಕ್ಕೆ ಪದೋನ್ನತಿ ನೀಡಲು ಅವಕಾಶ ಕಲ್ಪಿಸಲಾಗಿದ್ದು, ಸದರಿ ನಿಯಮಗಳಲ್ಲಿ ಸಿವಿಲ್ ಮತ್ತು ಮೆಕ್ಯಾನಿಕಲ್ ವೃಂದಗಳಿಗೆ ಅನುಪಾತವನ್ನು ನಿಗದಿಪಡಿಸಿರುವುದಿಲ್ಲ.
ಜಲಸಂಪನ್ಮೂಲ ಇಲಾಖೆಗೆ ಸಹಾಯಕ ಇಂಜಿನಿಯರ್ ಮತ್ತು ಕಿರಿಯ ಇಂಜಿನಿಯರ್‌ಗಳನ್ನು 2009ರಿಂದ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ನೇಮಕಾತಿ ಸಂದರ್ಭದಲ್ಲಿ ಶೇಕಡ-90 ಡಿಪ್ಲೋಮೊ ಇನ್ ಸಿವಿಲ್ ಮತ್ತು ಶೇಕಡ-10 ರಷ್ಟು ಡಿಪ್ಲೋಮೊ ಇನ್ ಮೆಕ್ಯಾನಿಕಲ್ ಆಯ್ಕೆಗೆ ಪರಿಗಣಿಸಲಾಗಿರುತ್ತದೆ. ಆದರೆ, ಕರ್ನಾಟಕ ಜಲಸಂಪನ್ಮೂಲ ಸೇವೆಗಳು(ನೇಮಕಾತಿ) ನಿಯಮಗಳು 2014ರಲ್ಲಿ ಕಿರಿಯ ಅಭಿಯಂತರರು34 ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ , ಭಾಗ 1 ಹುದ್ದೆಯಿಂದ ಸಹಾಯಕ ಇಂಜಿನಿಯರ್-2 ವೃಂದಕ್ಕೆ ಪದೋನ್ನತಿ ನೀಡಲು ಸಿವಿಲ್ ಮತ್ತು ಮೆಕ್ಯಾನಿಕಲ್ ವೃಂದಗಳೆಂದು ಪ್ರತ್ಯೇಕವಾಗಿ ಗುರುತಿಸಿರುವುದಿಲ್ಲ. ಆದುದರಿಂದ ಸಹಾಯಕ ಇಂಜಿನಿಯರ್ ವೃಂದದಿಂದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವೃಂದಕ್ಕೆ 10:1ರ ಪ್ರಮಾಣದಲ್ಲಿ ಮುಂಬಡ್ತಿ ನೀಡಲು ಅನುಕೂಲವಾಗುವಂತೆ ಆದೇಶ ಸಂಖ್ಯೆ: ಜಸಂಇ 208 ಸೇಎಸು 2019 ದಿನಾಂಕ: 04/12/2019ರಲ್ಲಿ ಕಾರ್ಯಕಾರಿ ಆದೇಶವನ್ನು ಹೊರಡಿಸಿರುವ ರೀತಿಯಲ್ಲಿ ಕಿರಿಯ ಅಭಿಯಂತರರ ಹುದ್ದೆಯಿಂದ ಸಹಾಯಕ ಅಭಿಯಂತರರು-2 ವೃಂದಕ್ಕೆ ಪದೋನ್ನತಿ ನೀಡಲು 10:1 ಪ್ರಮಾಣವನ್ನು ನಿಗದಿಪಡಿಸಿ, ಕಾರ್ಯಕಾರಿ ಆದೇಶವನ್ನು ಹೊರಡಿಸಲು ಕ್ರಮ ಕೈಗೊಳ್ಳುವಂತೆ ಕೋರಿರುತ್ತಾರೆ.
5. ಮುಖ್ಯ ಇಂಜಿನಿಯರ್, ಜಲ ಸಂಪನ್ಮೂಲ ಅಭಿವೃದ್ದಿ ಸಂಸ್ಥೆ ಇವರು ದಿನಾಂಕ:30.05.2008ರ ಪತ್ರದ ಅನ್ವಯ ಜಲಸಂಪನ್ಮೂಲ ಇಲಾಖೆಯಲ್ಲಿ ಸಹಾಯಕ ಅಭಿಯಂತರರು, ಮೆಕ್ಯಾನಿಕಲ್ ಎಂಬ ಹುದ್ದೆ ಪ್ರತ್ಯೇಕವಾಗಿ ಇರುವುದಿಲ್ಲವೆಂದೂ ಹೈಡ್ರಾಲಜಿ ಮತ್ತು ಕೇಂದ್ರ ಯಾಂತ್ರಿಕ ಸಂಸ್ಥೆಗೆ ಮಂಜೂರಾಗಿರುವ ಸಹಾಯಕ ಇಂಜಿನಿಯರ್ (ಮೆಕ್ಯಾನಿಕಲ್) ಹುದ್ದೆಗಳಿಗೆ ಆಯ್ಕೆಯಾಗಿರುವ ಸಹಾಯಕ ಇಂಜಿನಿಯರ್ (ಮೆಕ್ಯಾನಿಕಲ್) ರವರನ್ನು ನಿಯೋಜಿಸಬಹುದೆಂದು ಶಿಫಾರಸ್ಸು ಮಾಡಿರುತ್ತಾರೆ.
6. ಜಲಸಂಪನ್ಮೂಲ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಬೃಹತ್ ಮತ್ತು ಸಣ್ಣ ಕಾಮಗಾರಿಗಳು ಪ್ರಮುಖವಾಗಿ ಸಿವಿಲ್ ವಿಷಯಕ್ಕೆ ಸಂಬಂಧಪಟ್ಟ ಕಾಮಗಾರಿಗಳಾಗಿದ್ದು, ಡಿಪ್ಲೊಮೋ (ಸಿವಿಲ್) ಪದವಿ ಪಡೆದ ಅನುಭವ ಇರುವ ಅಧಿಕಾರಿಯ ಸೇವೆ ಅತ್ಯಗತ್ಯವಾಗಿರುತ್ತದೆ ಹಾಗೂ ಪ್ರಸ್ತುತ ಇರುವ ಕರಡು ಜೇಷ್ಠತಾ ಪಟ್ಟಿಯನ್ವಯ ಡಿಪ್ಲೊಮೋ (ಮೆಕ್ಯಾನಿಕಲ್) ಪದವಿ ಪಡೆದ ಅಭಿಯಂತರರುಗಳಿಗೆ ಸಹಾಯಕ ಇಂಜಿನಿಯರ್-2 ಹುದ್ದೆಗೆ ಬಡ್ತಿ ನೀಡಿದಲ್ಲಿ ಮುಂದಿನ ದಿನಗಳಲ್ಲಿ ಮೆಕ್ಯಾನಿಕಲ್ ಅಭಿಯಂತರರೇ ಸಹಾಯಕ ಕಾರ್ಯಪಾಲಕ ಅಭಿಯಂತರರು-2 ಹುದ್ದೆಗಳಿಗೆ ಬಡ್ತಿ ಹೊಂದಲಿದ್ದು, ಸದರಿ ಅಭಿಯಂತರರು ಸಿವಿಲ್ ವಿಷಯದಲ್ಲಿ ಅನುಭವ ಇಲ್ಲದಿದ್ದಲ್ಲಿ ಕಾಮಗಾರಿಗಳನ್ನು ಉತ್ತಮ ಗುಣಮಟ್ಟದಲ್ಲಿ ಕಾರ್ಯಸಾಧ್ಯ ಮಾಡಲು ಕಷ್ಟಸಾಧ್ಯವಾಗುತ್ತದೆ. ಆದ್ದರಿಂದ ಕಿರಿಯ ಅಭಿಯಂತರರು (ಸಿವಿಲ್) ಮತ್ತು ಕಿರಿಯ ಅಭಿಯಂತರರು (ಮೆಕ್ಯಾನಿಕಲ್) ಇವರಿಗೆ ಕ್ರಮವಾಗಿ 10:1ರ ಅನುಪಾತದಲ್ಲಿ (10:1 Ratio) ಸಹಾಯಕ ಅಭಿಯಂತರರ-2 ಹುದ್ದೆಗೆ ಬಡ್ತಿ ನೀಡುವುದು ಸೂಕ್ತವಾಗಿರುತ್ತದೆ. 7. ಜಲಸಂಪನ್ಮೂಲ ಇಲಾಖೆಯಲ್ಲಿ ಬರುವ ಎಲ್ಲಾ ಬೃಹತ್, ಮಧ್ಯಮ ಮತ್ತು ಸಣ್ಣ ಕಾಮಗಾರಿಗಳನ್ನು ಮುಖ್ಯವಾಗಿ ಸಿವಿಲ್ ಅಭಿಯಂತರರು ನಿರ್ವಹಿಸಬೇಕಾಗಿರುತ್ತದೆ. ಮೆಕ್ಯಾನಿಕಲ್ ಇಂಜಿನಿಯರ್ ರವರು ಕೇಂದ್ರ ಯಾಂತ್ರಿಕ ಸಂಸ್ಥೆ, ಗೇಜಿಂಗ್ ಘಟಕ, ಡ್ಯಾಂಗಳ ಗೇಟ್ ಹಾಗೂ ಇತರ ಯಾಂತ್ರಿಕ ನಿರ್ವಹಣೆಗಳನ್ನು ಮಾತ್ರ ನಿರ್ವಹಿಸಬೇಕಾಗಿರುತ್ತದೆ. ಆಡಳಿತದ ಹಿತದೃಷ್ಟಿಯಿಂದ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಸೂಕ್ತ ತಿದ್ದುಪಡಿ ತರಲು ಹೆಚ್ಚಿನ ಕಾಲಾವಕಾಶ ಬೇಕಾಗಿದ್ದು ತಿದ್ದುಪಡಿ ತರುವ ಷರತ್ತಿಗೊಳಪಟ್ಟು ಕಾರ್ಯಕಾರಿ ಆದೇಶ ಹೊರಡಿಸಲು ಸರ್ಕಾರವು ತೀರ್ಮಾನಿಸಿದೆ. ಅದರಂತೆ ಕೆಳಕಂಡ ಈ ಆದೇಶ.
ಸರ್ಕಾರದ ಆದೇಶ ಸಂಖ್ಯೆ ಜಸಂಇ 208 ಸೇಎಸು 2019 ಬೆಂಗಳೂರು, ದಿನಾಂಕ:17.01.2020 ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರುವ ಷರತ್ತಿಗೆ ಒಳಪಟ್ಟು, ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರದನ್ವಯ ಕಿರಿಯ ಅಭಿಯಂತರರು (ಸಿವಿಲ್) ಹಾಗೂ ಕಿರಿಯ ಅಭಿಯಂತರರು (ಮೆಕ್ಯಾನಿಕಲ್) ಇವರ ಜೇಷ್ಟತೆಗೆಭಾಗ 1 ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ , 35 ಅನುಗುಣವಾಗಿ working list ಅನ್ನು ಸಿದ್ಧಪಡಿಸಿ, ಕಿರಿಯ ಅಭಿಯಂತರರು (ಸಿವಿಲ್) ಮತ್ತು ಕಿರಿಯ ಅಭಿಯಂತರರು (ಮೆಕ್ಯಾನಿಕಲ್) ಇವರಿಗೆ ಕ್ರಮವಾಗಿ 10:1 ರ ಅನುಪಾತದಲ್ಲಿ (10:1 Ratio) ಸಹಾಯಕ ಅಭಿಯಂತರರ-2 ಹುದ್ದೆಗೆ ಬಡ್ತಿ ನೀಡಲು ಕಾರ್ಯಕಾರಿ ಆದೇಶವನ್ನು ಹೊರಡಿಸಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ, ಮತ್ತು ಅವರ ಹೆಸರಿನಲ್ಲಿ
(ಕೆ. ಎಲ್. ಪ್ರಸಾದ್)
ಸರ್ಕಾರದ ಅಧೀನ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ (ಸೇವೆಗಳು-ಎ).
PR-18
1963
12.06.2019
1963
3 ಛಿಛಿ
(ಖಡಿi ಎಚಿಥಿಚಿಜಜತಚಿ ಋಟಿಣiಣಣಣಜ ಠಜಿ ಅಚಿಡಿಜiಠತಚಿಛಿಣಟಚಿಡಿ ಖಛಿiಜಟಿಛಿಜ ಚಿಟಿಜ ಖಜಜಚಿಡಿಛಿh, ಃಚಿಟಿರಚಿಟಠಡಿಜ)36 ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ , ಭಾಗ 1
12.06.2019
14 2019 : 07.09.2019.
, 1963 3(ಛಿಛಿ) 570 016ಭಾಗ 1 ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ , 37 585105
2
PR-19
2 2019 27.01.2020
/15/2019, 27.04.2019.
2 2019, 14.11.2019
38 ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ , ಭಾಗ 12019 01 -02
2019
. , 2019 2019 2020 ,
2019 2019 .120/- 2020
ಋ 05.02.2020
PR-20ಭಾಗ 1 ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ , 39 1 2019 27.01.2020 1.
75/2019 17.08.2019.
2. 1 2019 14.11.2019
(1
2019
2019
01 02
2019
2019
2019
202040 ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ , ಭಾಗ 1 2019
2019
150/ 2020
ಋ 05.02.2020
14.11.2019
PR-21
ಕರ್ನಾಟಕ ಸರ್ಕಾರ ಸಂಖ್ಯೆ:ಸಿಆಸುಇ 32 ಸೇಆನ್ಯಾ 2019 ಕರ್ನಾಟಕ ಸರ್ಕಾರದ ಸಚಿವಾಲಯ ವಿಧಾನಸೌಧ, ಬೆಂಗಳೂರು, ದಿನಾಂಕ:21.12.2019.
ಸುತ್ತೋಲೆ
ವಿಷಯ: ಕರ್ನಾಟಕ ಆಡಳಿತ ನ್ಯಾಯಮಂಡಳಿ ಹೆಸರನ್ನು(KAT) ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ (KARNATAKA STATE ADMINISTRATIVE TRIBUNAL) ಎಂದು ಬದಲಾಯಿಸುವ ಬಗ್ಗೆ. *****ಭಾಗ 1 ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ , 41 ಭಾರತ ಸರ್ಕಾರದ Department of Personnel and Training ಇಲಾಖೆಯು ಅಧಿಸೂಚನೆ ಸಂಖ್ಯೆ:G.S.R.81(E).ದಿನಾಂಕ:15.01.2016ರಲ್ಲಿ Karnataka Administrative Tribunal ಹೆಸರನ್ನು Karnataka State Administrative Tribunalಎಂದು ಬದಲಾಯಿಸಿರುತ್ತದೆ. ಅದರಂತೆ ನ್ಯಾಯಮಂಡಳಿಯು ದಿನಾಂಕ:22.03.2016ರ ಸುತ್ತೋಲೆ ಸಂಖ್ಯೆ:KAT/EST(1)/CND-KSAT/23/2016ರಲ್ಲಿ ಈ ಸಂಬಂಧ ಒಂದು ಸುತ್ತೋಲೆಯನ್ನು ಕೂಡ ಹೊರಡಿಸಿರುತ್ತದೆ.
ಆದಾಗ್ಯೂ ರಾಜ್ಯ ಸರ್ಕಾರದ ಆಡಳಿತ ವ್ಯವಹಾರಗಳಲ್ಲಿ ಕರ್ನಾಟಕ ಆಡಳಿತ ನ್ಯಾಯಮಂಡಳಿ(KAT) ಎಂಬ ಪದವನ್ನೇ ಬಳಸಲಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಆದಕಾರಣ, ಸರ್ಕಾರದ ಎಲ್ಲಾ ಆಡಳಿತ ವ್ಯವಹಾರಗಳಲ್ಲಿ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ(Karnataka State Administrative Tribunal) ಎಂಬ ಪದವನ್ನೇ ಬಳಸುವಂತೆ ಎಲ್ಲಾ ಇಲಾಖೆಗಳಿಗೆ ಸೂಚಿಸಲಾಗಿದೆ.
(ಚಂದ್ರಹಾಸ ಗಂ ತಾಳೂಕರ) ಸರ್ಕಾರದ ಉಪ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾನಿಯಮಗಳು-2) PR-22
2 –
258 1994, 9.12.1998
34 2005, 29.7.2005.
/2014-15, 24.09.2019, 18.10.2019 22.11.2019.
02.12.2019
2
1
2
2
| ಋ | ಆiಡಿಜಛಿಣ ಖಜಛಿಡಿಣiಣಟಜಟಿಣ | 33 1/3 | ||
| ಋಋ | ಃಥಿ ಂಛಠಡಿpಣiಠಟಿ | 66 2/3 | ||
| 1 ಒಚಿಟಿಚಿರಜಡಿ ಛಜಟಠಟಿರ ಣಠ ಒಣಟಿiಛಿipಚಿಟ ಖಜಡಿತiಛಿಜ | 21.50% | |||
| 2 | ಖಜತಜಟಿಣಜ ಔಜಿಜಿiಛಿಜಡಿ ಛಜಟಠಟಿರ ಣಠ ಒಣಟಿiಛಿipಚಿಟ ಖಜಡಿತiಛಿಜ | 21.50% | ||
| 3 | ಖಜಟಿiಠಡಿ ಊಜಚಿಟಣh ಋಟಿpಜಛಿಣಠಡಿ ಛಜಟಠಟಿರ ಣಠ ಒಣಟಿiಛಿipಚಿಟ ಖಜಡಿತiಛಿಜ | 21.50% | ||
| 4 ಒಚಿಟಿಚಿರಜಡಿ iಟಿ ಣhಜ ಠಜಿಜಿiಛಿಜ ಠಜಿ ಣhಜ ಆiಡಿಜಛಿಣಠಡಿ ಠಜಿ ಒಣಟಿiಛಿipಚಿಟ ಂಜಟiಟಿiಣಡಿಚಿಣiಠಟಿ | 2.16% |
3
2
2 09
2
| 25 | 21 | 04 | |
| 25 | 24 | 01 | |
| 25 | 21 | 04 | |
| 75 | 66 | 09 |
2 1)
| 1. | 11.08.2009 | 252 | |
| 2. | 11.08.2009 | 254 | |
| 3. | 13.10.2009 | 261 | |
| 4. | 13.10.2009 | 263 |
2)
| 1. | 04.12.2012 | 208 |
3)
| 1. | 09.02.2005 | 215 | |
| 2. | 20.04.2011 | 232 | |
| 3. | 22.10.2011 | 253 | |
| 4. | 22.10.2011 | 254 |
9
02.12.2019
4
80 2018 6
20.01.2020
1964 365(1)(2)( )
09
33450-62600 244 ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ , ಭಾಗ 1 2
| 2019 | |||
| 252 | |||
| 254 | |||
| 261 | |||
| 263 | |||
| 208 | |||
| 215 | |||
| 232 | |||
| 253 | |||
| 254 |
258 94 09.12.1998
2
2 02.12.2019
2ಭಾಗ 1 ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ , 45 PR-23
ಕರ್ನಾಟಕ ಸರ್ಕಾರದ ನಡವಳಿಗಳು
ವಿಷಯ: ಜಲಸಂಪನ್ಮೂಲ ಇಲಾಖೆಯ ಸಹಾಯಕ ಅಭಿಯಂತರರು (ಸಿವಿಲ್ ಮತ್ತು ಮೆಕ್ಯಾನಿಕಲ್) ಇವರನ್ನು ಸಹಾಯಕ ಕಾರ್ಯಪಾಲಕ ಅಭಿಯಂತರರು ವೃಂದಕ್ಕೆ ಬಡ್ತಿಗಾಗಿ ಸಹಾಯಕ ಅಭಿಯಂತರರು (ಸಿವಿಲ್) ಮತ್ತು ಸಹಾಯಕ ಅಭಿಯಂತರರು (ಮೆಕ್ಯಾನಿಕಲ್) ವೃಂದದಿಂದ 10 : 1 ರ ಅನುಪಾತದಲ್ಲಿ ಬಡ್ತಿ ನೀಡುವ ಬಗ್ಗೆ ಕಾರ್ಯಕಾರಿ ಆದೇಶ.
ಓದಲಾಗಿದೆ 1) ಸರ್ಕಾರದ ಅಧಿಸೂಚನೆ ಸಂಖ್ಯೆ: ಜಸಂಇ 293 ಸೇಸಕಿ 2005, ದಿನಾಂಕ 03.12.2014.
2) ಸರ್ಕಾರದ ಅಧಿಸೂಚನೆ ಸಂಖ್ಯೆ: ಜಸಂಇ 104 ಸೇಸಕಿ 2016, ದಿನಾಂಕ: 28.11.2017.
3) ಜಲಸಂಪನ್ಮೂಲ ಇಲಾಖೆಯ 2009ರ ನಂತರ ನೇಮಕಗೊಂಡ ಸಹಾಯಕ ಅಭಿಯಂತರರ ಮನವಿ ದಿನಾಂಕ: 21.11.2019.
4) ಸರ್ಕಾರದ ಆದೇಶ ಸಂಖ್ಯೆ: ಜಸಂಇ 06 ಸೇಎಸು 2015, ದಿನಾಂಕ 25.11.2019.
**********
ಪ್ರಸ್ತಾವನೆ :
ಮೇಲೆ (1)ರಲ್ಲಿ ಓದಲಾದ ದಿನಾಂಕ:03.12.2014ರ ಸರ್ಕಾರದ ಅಧಿಸೂಚನೆಯಲ್ಲಿ ಜಲಸಂಪನ್ಮೂಲ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಅಂತಿಮಗೊಳಿಸಿ ದಿನಾಂಕ: 11.12.2014ರಲ್ಲಿ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ.
2. ಮೇಲೆ (2) ರಲ್ಲಿ ಓದಲಾದ ದಿನಾಂಕ: 28-11-2017ರ ಸರ್ಕಾರದ ಅಧಿಸೂಚನೆಯಲ್ಲಿ ಜಲಸಂಪನ್ಮೂಲ ಇಲಾಖೆಯಲ್ಲಿ 2009ರ ನಂತರ ನೇಮಕಗೊಂಡ ಸಹಾಯಕ ಅಭಿಯಂತರರ (ಸಿವಿಲ್ ಹಾಗೂ ಮೆಕ್ಯಾನಿಕಲ್) ವೃಂದದ ಅಂತಿಮ ಜ್ಯೇಷ್ಠತಾ ಪಟ್ಟಿಯನ್ನು ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಯಿಂದ ಜಲ ಸಂಪನ್ಮೂಲ ಇಲಾಖೆಯು ಬೇರ್ಪಡೆಗೊಂಡ ನಂತರ ಆಯ್ಕೆ ಮೂಲಕ ಬರುವ ಸಹಾಯಕ ಇಂಜಿನಿಯರ್‌ಗಳಿಗೆ ಅಂತರ್ ಜ್ಯೇಷ್ಠತೆ (Interse Seniority) ನಿಗಧಿ ಪಡಿಸುವ ಹಾಗೂ ಸಹಾಯಕ ಇಂಜಿನಿಯರ್ ವೃಂದದ ಜ್ಯೇಷ್ಠತೆಗೆ ಸಂಬಂಧಿಸಿದಂತೆ, ಕರ್ನಾಟಕ ಆಡಳಿತ ನ್ಯಾಯ ಮಂಡಳಿ / ನ್ಯಾಯಾಲಯದ ಮುಂದೆ ಯಾವುದೇ ಪ್ರಕರಣಗಳು ಬಾಕಿ ಇದ್ದಲ್ಲಿ ಅಂತಹ ಪ್ರಕರಣಗಳಲ್ಲಿ ನ್ಯಾಯ ಮಂಡಳಿ / ನ್ಯಾಯಾಲಯವು ನೀಡುವ ಅಂತಿಮ ತೀರ್ಪಿನ ಮೇರೆಗೆ ಪರಿಷ್ಕರಿಸುವ ಷರತ್ತಿಗೆ ಒಳಪಟ್ಟು ಅಂತಿಮ ಜ್ಯೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಇದು ದಿನಾಂಕ: 26.07.2018ರಲ್ಲಿ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟವಾಗಿರುತ್ತದೆ.
3. ಮೇಲೆ (3) ರಲ್ಲಿ ಓದಲಾದ ದಿನಾಂಕ: 21.11.2019 ರಲ್ಲಿ ಜಲಸಂಪನ್ಮೂಲ ಇಲಾಖೆಯಲ್ಲಿ 2009ರ ನಂತರ ನೇಮಕಗೊಂಡ ಸಹಾಯಕ ಅಭಿಯಂತರರು (ಸಿವಿಲ್) ಸರ್ಕಾರಕ್ಕೆ ಮನವಿ ಸಲ್ಲಿಸಿ ಸರ್ಕಾರವು ದಿನಾಂಕ:
28.11.2017ರಲ್ಲಿ ಸಹಾಯಕ ಅಭಿಯಂತರರ (ಸಿವಿಲ್/ಮೆಕ್ಯಾನಿಕಲ್) ಜೇಷ್ಟತಾ ಪಟ್ಟಿಯನ್ನು ಪ್ರಕಟಿಸಿದ್ದು, ಸದರಿ ಜೇಷ್ಟತಾ ಪಟ್ಟಿಯನ್ನು ಪರಿಷ್ಕರಿಸಿ ಮುಂಬಡ್ತಿ ನೀಡುವಂತೆ ಕೋರಿರುತ್ತಾರೆ.
46 ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ , ಭಾಗ 14. ಮುಖ್ಯ ಇಂಜಿನಿಯರ್, ಜ.ಸಂ.ಅ.ಸಂಸ್ಥೆ ಇವರು ದಿನಾಂಕ:30.05.2008ರ ಪತ್ರದ ಅನ್ವಯ ಜಲಸಂಪನ್ಮೂಲ ಇಲಾಖೆಯಲ್ಲಿ ಸಹಾಯಕ ಅಭಿಯಂತರರು, ಮೆಕ್ಯಾನಿಕಲ್ ಎಂಬ ಹುದ್ದೆ ಪ್ರತ್ಯೇಕವಾಗಿ ಇರುವುದಿಲ್ಲವೆಂದೂ ಹೈಡ್ರಾಲಜಿ ಮತ್ತು ಕೇಂದ್ರ ಯಾಂತ್ರಿಕ ಸಂಸ್ಥೆಗೆ ಮಂಜೂರಾಗಿರುವ ಸಹಾಯಕ ಇಂಜಿನಿಯರ್ (ಮೆಕ್ಯಾನಿಕಲ್) ಹುದ್ದೆಗಳಿಗೆ ಆಯ್ಕೆಯಾಗಿರುವ ಸಹಾಯಕ ಇಂಜಿನಿಯರ್ (ಮೆಕ್ಯಾನಿಕಲ್) ರವರನ್ನು ನಿಯೋಜಿಸಬಹುದೆಂದು ಶಿಫಾರಸ್ಸು ಮಾಡಿರುತ್ತಾರೆ.
5. ಜಲ ಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಅಭಿಯಂತರರು ಹುದ್ದೆಗೆ ನೇಮಕಾತಿಗಾಗಿ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವನೆ ಕಳುಹಿಸಲಾದ ಸರ್ಕಾರದ ಪತ್ರ ಸಂಖ್ಯೆ ಜಸಂಇ 94 ಸೇಸಕಿ 2006, ದಿನಾಂಕ:
15.06.2007 ಮತ್ತು ದಿನಾಂಕ: 05.02.2008ರಲ್ಲಿ ಶೇಕಡ 90 ರಷ್ಟು ಹುದ್ದೆಗಳನ್ನು ಬಿ.ಇ. ಸಿವಿಲ್ ಪದವಿ ಪಡೆದ ಅಭ್ಯರ್ಥಿಗಳಿಂದಲೂ ಹಾಗೂ ಶೇಕಡ 10 ರಷ್ಟು ಅಭ್ಯರ್ಥಿಗಳನ್ನು ಬಿ.ಇ. (ಮೆಕ್ಯಾನಿಕಲ್) ಪದವಿ ಪಡೆದ ಅಭ್ಯರ್ಥಿಗಳಿಂದಲೂ ನೇಮಕ ಮಾಡುವಂತೆ ಹಾಗೂ ಇದೇ ಅನುಪಾತದಲ್ಲಿ ಕಿರಿಯ ಇಂಜಿನಿಯರ್‌ಗಳನ್ನೂ ಸಹ ನೇಮಕಾತಿ ಮಾಡುವಂತೆ ಕೋರಲಾಗಿತ್ತು. ಅದರನ್ವಯ ಕರ್ನಾಟಕ ಲೋಕಸೇವಾ ಆಯೋಗವು ಅಧಿಸೂಚನೆ ಸಂಖ್ಯೆ ಪಿಎಸ್ಐ 16 ಆರ್‌ಟಿಬಿ 2007, ದಿನಾಂಕ: 16.10.2008 ರಲ್ಲಿ 658 ಸಹಾಯಕ ಇಂಜಿನಿಯರ್ (ಸಿವಿಲ್) ಹಾಗೂ 72 ಸಹಾಯಕ ಇಂಜಿನಿಯರ್ (ಮೆಕ್ಯಾನಿಕಲ್) ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಪ್ರತ್ಯೇಕವಾಗಿ ಪ್ರಕಟಿಸಿ ಸರ್ಕಾರಕ್ಕೆ ಕಳುಹಿಸಿತ್ತು.
6. ಮೇಲೆ (4) ರಲ್ಲಿ ಓದಲಾದ ದಿನಾಂಕ 25.11.2019ರ ಸರ್ಕಾರದ ಆದೇಶದಲ್ಲಿ ದಿನಾಂಕ: 02/08/2018ರಂದು ನಡೆದ ಸಚಿವ ಸಂಪುಟ ಸಭೆಯು ತೆಗೆದುಕೊಂಡ ನಿರ್ಣಯದಂತೆ ಜಲಸಂಪನ್ಮೂಲ ಇಲಾಖೆಯಲ್ಲಿ ನಿಯೋಜನೆ/ವರ್ಗಾವಣೆ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಲೋಕೋಪಯೋಗಿ ಇಲಾಖೆ ಹಾಗೂ ಇತರೆ ಇಲಾಖೆಗಳಿಂದ ನೇಮಕಗೊಂಡಿರುವ ಅಧಿಕಾರಿ/ನೌಕರರ ಸೇವೆಯನ್ನು ಜಲಸಂಪನ್ಮೂಲ ಇಲಾಖೆಯಲ್ಲಿ ಶಾಶ್ವತವಾಗಿ ವರ್ಗಾವಣೆ ಮೂಲಕ ನೇಮಿಸಿಕೊಳ್ಳಲು ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977 ರ ನಿಯಮ 16(ಎ)(ii) ರನ್ವಯ ಜಲಸಂಪನ್ಮೂಲ ಇಲಾಖೆಯ ಸೇವೆಯಲ್ಲಿ ಶಾಶ್ವತ ವರ್ಗಾವಣೆ ಮುಖೇನ ಒಂದು ಬಾರಿಗೆ ಮಾತ್ರ ಅಭಿಮತ ಸಲ್ಲಿಸಲು ಆದೇಶ ಹೊರಡಿಸಲಾಗಿದೆ.
7. ಜಲಸಂಪನ್ಮೂಲ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಬೃಹತ್ ಮತ್ತು ಸಣ್ಣ ಕಾಮಗಾರಿಗಳು ಪ್ರಮುಖವಾಗಿ ಸಿವಿಲ್ ವಿಷಯಕ್ಕೆ ಸಂಬಂಧಪಟ್ಟ ಕಾಮಗಾರಿಗಳಾಗಿದ್ದು, ಸಿವಿಲ್‌ನಲ್ಲಿ ಪದವಿ ಪಡೆದ ಹಾಗೂ ಅನುಭವ ಇರುವ ಅಧಿಕಾರಿಯ ಸೇವೆ ಅತ್ಯಗತ್ಯವಾಗಿರುತ್ತದೆ ಹಾಗೂ ಪ್ರಸ್ತುತ ಇರುವ ಜೇಷ್ಠತಾ ಪಟ್ಟಿಯನ್ವಯ ಬಿ.ಇ. (ಮೆಕ್ಯಾನಿಕಲ್) ಪದವಿ ಪಡೆದ ಅಭಿಯಂತರರುಗಳಿಗೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಬಡ್ತಿ ನೀಡಿದಲ್ಲಿ ಮುಂದಿನ ದಿನಗಳಲ್ಲಿ ಮೆಕ್ಯಾನಿಕಲ್ ಪದವಿ ಪಡೆದ ಅಭಿಯಂತರರೇ ಕಾರ್ಯಪಾಲಕ ಅಭಿಯಂತರರು, ಅಧೀಕ್ಷಕ ಅಭಿಯಂತತರು ಹಾಗೂ ಮುಖ್ಯ ಅಭಿಯಂತರರಾಗಿ ಬಡ್ತಿ ಹೊಂದಲಿದ್ದು, ಸದರಿ ಅಭಿಯಂತರರು ಸಿವಿಲ್ ವಿಷಯದಲ್ಲಿ ಅನುಭವ ಇಲ್ಲದಿದ್ದಲ್ಲಿ ಆಡಳಿತ ಹಿತದೃಷ್ಟಿಯಿಂದ ಕಾಮಗಾರಿಗಳ ಗುಣಮಟ್ಟದಲ್ಲಿ ಕಾರ್ಯಸಾಧ್ಯ ಮಾಡಲು ಕಷ್ಟಸಾಧ್ಯವಾಗುತ್ತದೆ. ಆದ್ದರಿಂದ ಸಹಾಯಕ ಅಭಿಯಂತರರು (ಸಿವಿಲ್) ಮತ್ತು ಸಹಾಯಕ ಅಭಿಯಂತರರು (ಮೆಕ್ಯಾನಿಕಲ್) ಇವರಿಗೆ 10:1ರ ಅನುಪಾತದಲ್ಲಿ (10:1 ಖಚಿಣiಠ) ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಬಡ್ತಿ ನೀಡುವುದು ಸೂಕ್ತವಾಗಿರುತ್ತದೆ.
8. ಜಲಸಂಪನ್ಮೂಲ ಇಲಾಖೆಯಲ್ಲಿ ಬರುವ ಎಲ್ಲಾ ಬೃಹತ್, ಮಧ್ಯಮ ಮತ್ತು ಸಣ್ಣ ಕಾಮಗಾರಿಗಳು ಮುಖ್ಯವಾಗಿ ಸಿವಿಲ್ ಅಭಿಯಂತರರು ನಿರ್ವಹಿಸಬೇಕಾಗಿರುತ್ತದೆ. ಮೆಕ್ಯಾನಿಕಲ್ ಇಂಜಿನಿಯರ್ ರವರು ಕೇಂದ್ರ ಯಾಂತ್ರಿಕ ಸಂಸ್ಥೆ, ಗೇಜಿಂಗ್ ಘಟಕ, ಡ್ಯಾಂಗಳ ಗೇಟ್ ಹಾಗೂ ಇತರ ಯಾಂತ್ರಿಕ ನಿರ್ವಹಣೆಗಳನ್ನು ಮಾತ್ರ ನಿರ್ವಹಿಸಬೇಕಾಗಿರುತ್ತದೆ. ಆಡಳಿತದ ಹಿತದೃಷ್ಟಿಯಿಂದ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಸೂಕ್ತ ತಿದ್ದುಪಡಿ ತರಲು ಹೆಚ್ಚಿನ ಕಾಲಾವಕಾಶ ಬೇಕಾಗಿದ್ದು ತಿದ್ದುಪಡಿ ತರುವ ಷರತ್ತಿಗೊಳಪಟ್ಟು ಕಾರ್ಯಕಾರಿ ಆದೇಶ ಹೊರಡಿಸಲು ಸರ್ಕಾರವು ತೀರ್ಮಾನಿಸಿದೆ. ಅದರಂತೆ ಕೆಳಕಂಡ ಈ ಆದೇಶ.
ಸರ್ಕಾರದ ಆದೇಶ ಸಂಖ್ಯೆ ಜಸಂಇ 208 ಸೇಎಸು 2019 ಬೆಂಗಳೂರು, ದಿನಾಂಕ: 04.12.2019
ಭಾಗ 1 ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ , 47ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಇಲಾಖೆಯ ವೃಂದ ಮತ್ತು ನೇಮಕಾತಿಗಳಿಗೆ ತಿದ್ದುಪಡಿ ತರುವ ಷರತ್ತಿಗೆ ಒಳಪಟ್ಟು, ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರದನ್ವಯ ಅಧಿಸೂಚನೆ ಸಂಖ್ಯೆ ಜಸಂಇ 104 ಸೇಸಕಿ 2016, ದಿನಾಂಕ: 28/11/2017ರಲ್ಲಿ ಪ್ರಕಟವಾಗಿರುವ ಸಹಾಯಕ ಅಭಿಯಂತರರ ಅಂತಿಮ ಜ್ಯೇಷ್ಠತಾ ಪಟ್ಟಿಯನ್ನು ಆಧಾರವಾಗಿರಿಸಿಕೊಂಡು ಸಹಾಯಕ ಇಂಜಿನಿಯರ್ (ಸಿವಿಲ್) ಹಾಗೂ ಸಹಾಯಕ ಅಭಿಯಂತರರು (ಮೆಕ್ಯಾನಿಕಲ್) ಇವರ ಜೇಷ್ಟತೆಗೆ ಅನುಗುಣವಾಗಿ working list ಅನ್ನು ಸಿದ್ಧಪಡಿಸಿ, ಸಹಾಯಕ ಅಭಿಯಂತರರು (ಸಿವಿಲ್) ಮತ್ತು ಸಹಾಯಕ ಅಭಿಯಂತರರು (ಮೆಕ್ಯಾನಿಕಲ್) ಇವರಿಗೆ ಕ್ರಮವಾಗಿ 10:1 ರ ಅನುಪಾತದಲ್ಲಿ (10:1 Ratio) ಸಹಾಯಕ ಕಾರ್ಯಪಾಲಕ ಅಭಿಯಂತರರ ಹುದ್ದೆಗೆ ಬಡ್ತಿ ನೀಡಲು ಕಾರ್ಯಕಾರಿ ಆದೇಶವನ್ನು ಹೊರಡಿಸಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ, ಮತ್ತು ಅವರ ಹೆಸರಿನಲ್ಲಿ
(ಕೆ. ಎಲ್. ಪ್ರಸಾದ್)
ಸರ್ಕಾರದ ಅಧೀನ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ (ಸೇವೆಗಳು-ಎ).
PR-24
ಕರ್ನಾಟಕ ಸರ್ಕಾರ
ಸಂಖ್ಯೆ: ಜಸಂಇ 06 ಸೇಎಸು 2015
ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸ ಸೌಧ, ಬೆಂಗಳೂರು, ದಿನಾಂಕ: 05/12/2019.
ತಿದ್ದುಪಡಿ
ಸರ್ಕಾರದ ಅಧಿಸೂಚನೆ ಸಂಖ್ಯೆ: ಜಸಂಇ 06 ಸೇಎಸು 2015 ಬೆಂಗಳೂರು, ದಿನಾಂಕ: 25.11.2019ರ ಅನುಬಂಧದ ಕ್ರಮಸಂಖ್ಯೆ: 3ರ ಉಪಸಂಖ್ಯೆ (iv) ರಲ್ಲಿ "ಜಲಸಂಪನ್ಮೂಲ ಇಲಾಖೆಯಲ್ಲಿ 2009 ಹಾಗೂ ತದನಂತರ ಸಾಲಿನಲ್ಲಿ ಸಹಾಯಕ/ ಕಿರಿಯ ಅಭಿಯಂತರರ ಹುದ್ದೆಗೆ ನೇಮಕಗೊಂಡ ಅಧಿಕಾರಿ/ನೌಕರರು ಕಡ್ಡಾಯವಾಗಿ ತಮ್ಮ ಆಭಿಮತ / ಇಚ್ಛಾಪತ್ರವನ್ನು ಜಾಲತಾಣ ತಿತಿತಿ.ತಿಚಿಣಜಡಿಡಿಜಠಣಡಿಛಿಜ.kಚಿಡಿ.ಟಿiಛಿ.iಟಿ/ ಣಡಿಚಿಟಿಜಿಜಡಿಛಥಿಚಿppಠiಟಿಣಟಜಟಿಣ.hಣಟಟ ದಲ್ಲಿ ಲಭ್ಯವಿರುವ (ಈಔಖಒ ಔಈ ಔಕಖಿಋಔಓ-3 : ಘಋಐಐಋಓಉಓಇಖಖ) ನಮೂನೆಯಲ್ಲಿ ತಮ್ಮ ಪೂರ್ಣ ವಿವರವನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ ಔಟಿಟiಟಿಜ ಜಿಠಡಿಟ-3 ಅರ್ಜಿಯನ್ನು ಕಡ್ಡಾಯವಾಗಿ ಔಟಿಟiಟಿಜ ದ್ವಿಭಾಷೆ (ಕನ್ನಡ ಮತ್ತು ಇಂಗ್ಲೀಷ್)ಯಲ್ಲಿ ಭರ್ತಿ ಮಾಡಿಕೊಂಡು ಸಲ್ಲಿಸತಕ್ಕದ್ದು" ಎಂಬ ಪದಗಳಿಗೆ ಬದಲಾಗಿ "ಜಲಸಂಪನ್ಮೂಲ ಇಲಾಖೆಯಲ್ಲಿ 2009 ಹಾಗೂ ತದನಂತರ ಸಾಲಿನಲ್ಲಿ ಸಹಾಯಕ/ ಕಿರಿಯ ಅಭಿಯಂತರರ ಹುದ್ದೆಗೆ ನೇಮಕಗೊಂಡ ಅಧಿಕಾರಿ/ನೌಕರರು ಕಡ್ಡಾಯವಾಗಿ ಜಾಲತಾಣ ತಿತಿತಿ.ತಿಚಿಣಜಡಿಡಿಜಠಣಡಿಛಿಜ.kಚಿಡಿ.ಟಿiಛಿ.iಟಿ / ಣಡಿಚಿಟಿಜಿಜಡಿಛಥಿಚಿppಠiಟಿಣಟಜಟಿಣ.hಣಟಟ ದಲ್ಲಿ ಲಭ್ಯವಿರುವ ನಮೂನೆ 3ರಲ್ಲಿ (ಈಔಖಒ-3) ತಮ್ಮ ಪೂರ್ಣ ವಿವರವನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ ಔಟಿಟiಟಿಜ ಜಿಠಡಿಟ-3 ಅರ್ಜಿಯನ್ನು ಕಡ್ಡಾಯವಾಗಿ ಔಟಿಟiಟಿಜ ದ್ವಿಭಾಷೆ (ಕನ್ನಡ ಮತ್ತು ಇಂಗ್ಲೀಷ್)ನಲ್ಲಿ ಭರ್ತಿ ಮಾಡಿ ಸಲ್ಲಿಸತಕ್ಕದ್ದು"48 ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ , ಭಾಗ 1 ಎಂದು ತಿದ್ದಿ ಓದಿಕೊಳ್ಳತಕ್ಕದ್ದು. ಉಳಿದಂತೆ ಸರ್ಕಾರದ ಅಧಿಸೂಚನೆ ಸಂಖ್ಯೆ: ಜಸಂಇ 06 ಸೇಎಸು 2015 ಬೆಂಗಳೂರು, ದಿನಾಂಕ: 25.11.2019ರ ಅನುಬಂಧದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
(ರಾಕೇಶ್ ಸಿಂಗ್)
ಸರ್ಕಾರದ ಪ್ರಧಾನ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ.
PR-25
ಕರ್ನಾಟಕ ಸರ್ಕಾರ
ಸಂಖ್ಯೆ: ಜಸಂಇ 06 ಸೇಎಸು 2015
ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸ ಸೌಧ, ಬೆಂಗಳೂರು, ದಿನಾಂಕ: 05/12/2019.
ಸೇರ್ಪಡೆ ಸರ್ಕಾರದ ಅಧಿಸೂಚನೆ ಸಂಖ್ಯೆ: ಜಸಂಇ 06 ಸೇಎಸು 2015 ಬೆಂಗಳೂರು, ದಿನಾಂಕ: 25.11.2019ರ ಅನುಬಂಧದ ಕ್ರಮಸಂಖ್ಯೆ: 3ರ ಉಪಸಂಖ್ಯೆ (v) ರ ನಂತರ (vi) ನ್ನು ಈ ಕೆಳಕಂಡ ಸೇರ್ಪಡೆ ಮಾಡತಕ್ಕದ್ದು. (vi) "2003ರ ನಂತರ ಲೋಕೋಪಯೋಗಿ ಇಲಾಖೆಯಿಂದ ನೇಮಕಾತಿ ಹೊಂದಿರುವಂತಹ ಅಭಿಯಂತರರು/ ಅಧಿಕಾರಿಗಳು /ನೌಕರರು ಜಲಸಂಪನ್ಮೂಲ ಇಲಾಖೆಯಲ್ಲಿ ವಿಲೀನಾತಿ/ ವರ್ಗಾವಣೆ ಮೂಲಕ (ಚಿppಠiಟಿಣಟಜಟಿಣ ಛಥಿ ಣಡಿಚಿಟಿಜಿಜಡಿ) ನೇಮಕಾತಿ ಹೊಂದಲು ತಮ್ಮ ಅಭಿಮತ/ ಇಚ್ಛಾಪತ್ರವನ್ನು ಸಲ್ಲಿಸಲು ಅರ್ಹರಿರುವುದಿಲ್ಲ".
ಉಳಿದಂತೆ ಸರ್ಕಾರದ ಅಧಿಸೂಚನೆ ಸಂಖ್ಯೆ: ಜಸಂಇ 06 ಸೇಎಸು 2015 ಬೆಂಗಳೂರು, ದಿನಾಂಕ: 25.11.2019ರ ಅಧಿಸೂಚನೆಯಲ್ಲಿ ಹಾಗೂ ದಿನಾಂಕ: 05.12.2019ರ ತಿದ್ದುಪಡಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
(ರಾಕೇಶ್ ಸಿಂಗ್)
ಸರ್ಕಾರದ ಪ್ರಧಾನ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ.
PR-26
ಕರ್ನಾಟಕ ಸರ್ಕಾರದ ನಡವಳಿಗಳು
ವಿಷಯ: ಜಲಸಂಪನ್ಮೂಲ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ಹುದ್ದೆಗಳಿಗೆ ಮುಂಬಡ್ತಿಗೆ ಸಂಬಂಧಿಸಿದಂತೆ ಇಲಾಖಾ ಮುಂಬಡ್ತಿ ಸಮಿತಿಯನ್ನು ರಚಿಸುವ ಬಗ್ಗೆ.
ಭಾಗ 1 ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ , 49 ಓದಲಾಗಿದೆ: 1. ಸರ್ಕಾರದ ಅಧಿಸೂಚನೆ ಸಂಖ್ಯೆ: ಜಸಂಇ 293 ಸೇಸಕಿ 2005, ದಿನಾಂಕ:
03.12.2014.
2. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 75 ಸೆನೆನಿ 2010, ದಿನಾಂಕ: 19.05.2010. 3. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 18 ಸೆನೆನಿ 2011, ದಿನಾಂಕ: 29.08.2011.
*******
ಪ್ರಸ್ತಾವನೆ: ಮೇಲೆ (1)ರಲ್ಲಿ ಓದಲಾದ ದಿನಾಂಕ:03.12.2014ರ ಸರ್ಕಾರದ ಅಧಿಸೂಚನೆಯಲ್ಲಿ ಜಲಸಂಪನ್ಮೂಲ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಅಂತಿಮಗೊಳಿಸಿ ದಿನಾಂಕ: 11.12.2014ರಲ್ಲಿ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ. 2. ಮೇಲೆ (2)ರಲ್ಲಿ ಓದಲಾದ ದಿನಾಂಕ:19.05.2010ರ ಆದೇಶದಲ್ಲಿ ಆಡಳಿತ ಇಲಾಖೆಗಳು ಮುಂಬಡ್ತಿಗೆ ಸಂಬಂಧಿಸಿದಂತೆ ಜ್ಯೇಷ್ಠತೆ ಹಾಗೂ ಅರ್ಹತೆಯ ಆಧಾರದ ಮೇಲೆ ರಾಜ್ಯ ಸಿವಿಲ್ ಸೇವಾ ಹುದ್ದೆಗಳಿಗೆ ಮುಂಬಡ್ತಿಯನ್ನು ಪರಿಗಣಿಸುವಾಗ ಇಲಾಖಾ ಮುಂಬಡ್ತಿ ಸಮಿತಿಯನ್ನು ರಚಿಸುವ ಬಗ್ಗೆ ಮಾರ್ಗಸೂಚಿಗಳನ್ನು ನೀಡಲಾಗಿರುತ್ತದೆ.
3. ಮೇಲೆ (3)ರಲ್ಲಿ ಓದಲಾದ ದಿನಾಂಕ:29.08.2011ರ ಆದೇಶದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ರಾಜ್ಯ ಸಿವಿಲ್ ಸೇವೆಯಲ್ಲಿನ ಹುದ್ದೆಗಳಿಗೆ ಮುಂಬಡ್ತಿ ನೀಡುವ ಕುರಿತಂತೆ ರಚಿಸಲಾದ ಇಲಾಖಾ ಮುಂಬಡ್ತಿ ಸಮಿತಿಗಳಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ ಅಧಿಕಾರಿಯನ್ನು ಸದಸ್ಯರನ್ನಾಗಿ ನೇಮಕ ಮಾಡುವಂತೆ ತಿಳಿಸಲಾಗಿದೆ.
4. ಜಲಸಂಪನ್ಮೂಲ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ಹುದ್ದೆಗಳಿಗೆ ಮುಂಬಡ್ತಿಗೆ ಪರಿಗಣಿಸುವ ಸಲುವಾಗಿ ಇಲಾಖಾ ಮುಂಬಡ್ತಿ ಸಮಿತಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಮೇಲೆ ಕ್ರಮ ಸಂಖ್ಯೆ(2) ಮತ್ತು (3)ರಲ್ಲಿ ಓದಲಾಗಿರುವ ಆದೇಶಗಳಲ್ಲಿನ ಅಂಶಗಳನ್ನು ಗಣನೆಗೆ ತೆಗೆದುಕೊಂಡು ರಚಿಸಲು ತೀರ್ಮಾನಿಸಿದೆ. ಅದರಂತೆ ಈ ಕೆಳಕಂಡ ಆದೇಶ.
ಸರ್ಕಾರದ ಆದೇಶ ಸಂಖ್ಯೆ: ಜಸಂಇ 208 ಸೇಎಸು 2019, ಬೆಂಗಳೂರು ದಿನಾಂಕ:04.12.2019.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ರಾಜ್ಯ ಸಿವಿಲ್ ಸೇವಾ ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ಹುದ್ದೆಗಳಿಗೆ ಮುಂಬಡ್ತಿಗಾಗಿ ಸೂಕ್ತತೆ ಹಾಗೂ ಅರ್ಹತೆಯನ್ನು ಪರಿಗಣಿಸುವ ಸಲುವಾಗಿ ಈ ಕೆಳಕಂಡಂತೆ ಇಲಾಖಾ ಮುಂಬಡ್ತಿ ಸಮಿತಿಯನ್ನು ರಚಿಸಿ ಆದೇಶಿಸಿದೆ:
ಸಮಿತಿ-1
ಋ. ಗ್ರೂಪ್-ಸಿ ವೃಂದದಿಂದ ಗ್ರೂಪ್-ಬಿ ವೃಂದಕ್ಕೆ ಮುಂಬಡ್ತಿ ನೀಡಲು:-
| 1. ಸರ್ಕಾರದ ಪ್ರಧಾನ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ | ಅಧ್ಯಕ್ಷರು | |
| 2. ಸರ್ಕಾರದ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ | ಸದಸ್ಯರು | |
| 3. ಮುಖ್ಯ ಇಂಜಿನಿಯರ್, ಜಲಸಂಪನ್ಮೂಲ ಅಭಿವೃದ್ದಿ ಸಂಸ್ಥೆ, ಬೆಂಗಳೂರು. | ಸದಸ್ಯರು | |
| 4. ಸರ್ಕಾರದ ಅಪರ / ಜಂಟಿ / ಉಪ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ(ಸೇವೆಗಳು) | ಸದಸ್ಯ ಕಾರ್ಯದರ್ಶಿ, ಸದಸ್ಯರು |
ಋಋ. ಗ್ರೂಪ್-ಬಿ ವೃಂದದಿಂದ ಗ್ರೂಪ್-ಎ ವೃಂದಕ್ಕೆ ಮುಂಬಡ್ತಿ ನೀಡಲು:-
| 1. ಸರ್ಕಾರದ ಪ್ರಧಾನ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ | ಅಧ್ಯಕ್ಷರು | |
| 2. ಸರ್ಕಾರದ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ | ಸದಸ್ಯರು | |
| 3. ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ | ಸದಸ್ಯರು | |
| 4. ಮುಖ್ಯ ಇಂಜಿನಿಯರ್, ಜಲಸಂಪನ್ಮೂಲ ಅಭಿವೃದ್ದಿ ಸಂಸ್ಥೆ, ಬೆಂಗಳೂರು. | ಸದಸ್ಯರು | |
| 5. | ಸಂಸದೀಯ ವ್ಯವಹಾರಗಳ ಇಲಾಖೆಯ ಪ್ರತಿನಿಧಿ – ಉಪ ಕಾರ್ಯದರ್ಶಿ ಹುದ್ದೆಗಿಂತ ಕಡಿಮೆ ಇಲ್ಲದ ಅಧಿಕಾರಿ | ಸದಸ್ಯರು |
| 6. ಕರ್ನಾಟಕ ಸರ್ಕಾರ ಸಚಿವಾಲಯ ಸೇವೆಗೆ ಸೇರಿದ ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡಕ್ಕೆ ಸೇರಿದ ಉಪ ಕಾರ್ಯದರ್ಶಿ ಹುದ್ದೆಗಿಂತ ಕಡಿಮೆ ಇಲ್ಲದ ಅಧಿಕಾರಿ | ಸದಸ್ಯರು | |
| 7. ಸರ್ಕಾರದ ಅಪರ / ಜಂಟಿ / ಉಪಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ(ಸೇವೆಗಳು) | ಸದಸ್ಯ ಕಾರ್ಯದರ್ಶಿ, ಸದಸ್ಯರು |
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು
ಅವರ ಹೆಸರಿನಲ್ಲಿ,
(ಕೆ.ಎಲ್. ಪ್ರಸಾದ್) ಸರ್ಕಾರದ ಅಧೀನ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ (ಸೇವೆಗಳು-ಎ) PR-27
ಕರ್ನಾಟಕ ಸರ್ಕಾರದ ನಡವಳಿಗಳು
ವಿಷಯ: ಶ್ರೀಮತಿ ಸುಲೋಚನ.ಕೆ.ಆರ್, ಆರಕ್ಷಕ ಉಪ ನಿರೀಕ್ಷಕರು, ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯ, ಮೈಸೂರು ಇವರನ್ನು ನೋಂದಣಿ & ಮುದ್ರಾಂಕ ಇಲಾಖೆಯಲ್ಲಿ ವಿಲೀನಗೊಳಿಸುವ ಬಗ್ಗೆ.
ಓದಲಾಗಿದೆ: 1) ಸರ್ಕಾರದ ಪತ್ರ ಸಂಖ್ಯೆ: ಕಂಇ 23 ಮುನೊಸೇ(2) 2016
ದಿನಾಂಕ: 01-06-2016.
2) ಒಳಾಡಳಿತ ಇಲಾಖೆಯ ಅನಧಿಕೃತ ಟಿಪ್ಪಣಿ ಸಂಖ್ಯೆ: ಒಇ 104 ಪೊಸಇ 2016 ದಿನಾಂಕ: 14-07-2017.
3) ಶ್ರೀಮತಿ ಸುಲೋಚನ.ಕೆ.ಆರ್, ಆರಕ್ಷಕ ಉಪ ನಿರೀಕ್ಷಕರು ಇವರ ಮನವಿ
ದಿನಾಂಕ: 15-07-2017
4) ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು ಇವರ
ಪತ್ರ ಸಂಖ್ಯೆ: ಸಿಬ್ಬಂದಿ-2-97/2017-18 ದಿನಾಂಕ: 22-09-2017.
* * * * *
ಪ್ರಸ್ತಾವನೆ:
ಭಾಗ 1 ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ , 51ಶ್ರೀಮತಿ ಸುಲೋಚನ.ಕೆ.ಆರ್, ಆರಕ್ಷಕ ಉಪ ನಿರೀಕ್ಷಕರು, ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯ, ಮೈಸೂರು ಇವರನ್ನು ನೋಂದಣಿ & ಮುದ್ರಾಂಕ ಇಲಾಖೆಯಲ್ಲಿ ವಿಲೀನಗೊಳಿಸುವಂತೆ ಕೋರಿರುತ್ತಾರೆ.
ಮೇಲೆ ಓದಲಾದ ಕ್ರಮ ಸಂಖ್ಯೆ (1)ರ ಸರ್ಕಾರದ ಪತ್ರದಲ್ಲಿ, ಸದರಿಯವರ ಸೇವೆಯನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ವಿಲೀನಗೊಳಿಸುವ ಕುರಿತು ಅಭಿಪ್ರಾಯ ನೀಡುವಂತೆ ಒಳಾಡಳಿತ ಇಲಾಖೆಯನ್ನು ಕೋರಲಾಗಿತ್ತು.
ಮೇಲೆ ಓದಲಾದ ಕ್ರಮ ಸಂಖ್ಯೆ (2)ರ ಅನಧಿಕೃತ ಟಿಪ್ಪಣಿಯಲ್ಲಿ, ಶ್ರೀಮತಿ ಸುಲೋಚನ.ಕೆ.ಆರ್, ಆರಕ್ಷಕ ಉಪ ನಿರೀಕ್ಷಕರು, ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯ, ಮೈಸೂರು, ಇವರು ಸಕ್ರಮವಾಗಿ ನೇಮಕ ಹೊಂದಿ ಪ್ರಸ್ತುತ ಆರಕ್ಷಕ ಉಪ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಸದರಿಯವರ ಸೇವೆಯನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿನ ಉಪ ನೋಂದಣಾಧಿಕಾರಿ ಹುದ್ದೆಗೆ ಶಾಶ್ವತವಾಗಿ ವಿಲೀನಗೊಳಿಸಲು ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಒಳಾಡಳಿತ ಇಲಾಖೆಯು ಸಹಮತಿಯನ್ನು ನೀಡಿರುತ್ತ್ತದೆ.
ಮೇಲೆ ಓದಲಾದ ಕ್ರಮ ಸಂಖ್ಯೆ (3)ರ ಶ್ರೀಮತಿ ಸುಲೋಚನಾ.ಕೆ.ಆರ್, ಆರಕ್ಷಕ ಉಪ ನಿರೀಕ್ಷಕರು, ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯ, ಮೈಸೂರು ಇವರು ತಮ್ಮ ಮನವಿಯಲ್ಲಿ ಪೊಲೀಸ್ ಉಪ ನಿರೀಕ್ಷಕರಾಗಿ, ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯ, ಮೈಸೂರು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಉಪ ನೋಂದಣಾಧಿಕಾರಿಯಾಗಿ ಶಾಶ್ವತ ವರ್ಗಾವಣೆಯ ಮೂಲಕ ಹುದ್ದೆಯನ್ನು ವಿಲೀನಗೊಳಿಸಲು ಇಚ್ಚಿಸಿರುತ್ತೇನೆ. ಉಪ ನೋಂದಣಾಧಿಕಾರಿ ಹುದ್ದೆಗೆ ಶಾಶ್ವತ ವರ್ಗಾವಣೆ ಮಾಡಿ ವಿಲೀನಗೊಳಿಸಲು ಮಾತೃ ಇಲಾಖೆಯಾದ ಒಳಾಡಳಿತ ಇಲಾಖೆಯು ಸಹಮತಿ ನೀಡಿದ್ದು, ಉಪ ನೋಂದಣಾಧಿಕಾರಿ ಹುದ್ದೆಯಲ್ಲಿನ ವೇತನ ಶ್ರೇಣಿಯಲ್ಲಿ ವಿಲೀನಗೊಳ್ಳಲು ಹಾಗೂ ನಾನು ವೇತನ ಶ್ರೇಣಿ ಹಾಗೂ ವೇತನದ ವ್ಯತ್ಯಾಸದ ಬಗ್ಗೆ ಯಾವುದೇ ತಕರಾರುಗಳನ್ನು ಇಲಾಖೆಯಲ್ಲಿಯಾಗಲಿ ಅಥವಾ ಯಾವುದೇ
ನ್ಯಾಯಾಲಯದಲ್ಲಾಗಲೀ ಆಕ್ಷೇಪಣೆ ಮಾಡುವುದಿಲ್ಲವೆಂದು ತಿಳಿಸಿದ್ದು ಮತ್ತು ನೌಕರರು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಉಪ ನೋಂದಣಾಧಿಕಾರಿ ಹುದ್ದೆಗೆ ನಿಗಧಿಪಡಿಸಿರುವ ಇಲಾಖಾ ಪರೀಕ್ಷೆಯಾದ ರಿಜಿಸ್ಟ್ರೇಷನ್ ತೇರ್ಗಡೆ ಹೊಂದಿರುವುದರಿಂದ ಮತ್ತು ಈ ಸಂಬಂಧ ನನ್ನಿಂದ ಯಾವುದೇ ಅಭ್ಯಂತರ ಮತ್ತು ಆಕ್ಷೇಪಣೆ ಇರುವುದಿಲ್ಲ ಎಂಬುದಾಗಿ ಒಪ್ಪಿರುತ್ತಾರೆ.
ಮೇಲೆ ಓದಲಾದ ಕ್ರಮ ಸಂಖ್ಯೆ: (4) ರ ಪತ್ರದಲ್ಲಿ, ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು ಶ್ರೀಮತಿ ಸುಲೋಚನ.ಕೆ.ಆರ್, ಆರಕ್ಷಕ ಉಪ ನಿರೀಕ್ಷಕರು, ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯ, ಮೈಸೂರು ಇವರನ್ನು ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿಗಳು 1977ರ ನಿಯಮ 16(ಎ)(iii)(1)ರನ್ವಯ ಕೆಳಹಂತದ ವೇತನ ಶ್ರೇಣಿಯಲ್ಲಿ ಕಾರ್ಯನಿರ್ವಹಿಸಲು ಅವಕಾಶವಿರುವುದರಿಂದ ಹಾಗೂ ಸದರಿಯವರು ಒಪ್ಪಿಗೆ ಪತ್ರ ನೀಡಿರುವುದರಿಂದ, ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿಗಳು 1977ರ ನಿಯಮ 16ರಂತೆ ಸದರಿಯವರನ್ನು ವಿಲೀನಗೊಳಿಸಲು ಸರ್ಕಾರಕ್ಕೆ ಅಧಿಕಾರವಿರುತ್ತದೆಂಬ ಅಭಿಪ್ರಾಯವನ್ನು ತಿಳಿಸಲಾಗಿದೆ.
52 ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ , ಭಾಗ 1ಶ್ರೀಮತಿ ಸುಲೋಚನ.ಕೆ.ಆರ್, ಆರಕ್ಷಕ ಉಪ ನಿರೀಕ್ಷಕರು, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ, ಮೈಸೂರು ಇವರ ಸೇವೆಯನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ವಿಲೀನಗೊಳಿಸಲು ಒಳಾಡಳಿತ ಇಲಾಖೆಯು ಒಪ್ಪಿಗೆ ನೀಡಿರುವ ಹಿನ್ನೆಲೆಯಲ್ಲಿ, ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು ನೀಡಿರುವ ಅಭಿಪ್ರಾಯದ ಹಿನ್ನೆಲೆಯಲ್ಲಿ ಹಾಗೂ ಸದರಿಯವರು ಇಲಾಖಾ ಪರೀಕ್ಷೆಯಾದ ನೋಂದಣಿ ಕಾಯ್ದೆಯ ವಿಷಯದಲ್ಲಿ ಉತ್ತೀರ್ಣರಾಗಿರುವ ಹಿನ್ನೆಲೆಯಲ್ಲಿ ಪರಿಶೀಲಿಸಿ, ಶ್ರೀಮತಿ ಸುಲೋಚನಾ.ಕೆ.ಆರ್, ಆರಕ್ಷಕ ಉಪ ನಿರೀಕ್ಷಕರು, ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯ, ಮೈಸೂರು ಇವರನ್ನು ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿಗಳು, 1977ರ ನಿಯಮ 16(ಎ)(ii) ರನ್ವಯ ಷರತ್ತುಗಳೊಂದಿಗೆ ವರ್ಗಾವಣೆ ಮೂಲಕ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಉಪ ನೋಂದಣಾಧಿಕಾರಿ ಹುದ್ದೆಗೆ ವಿಲೀನಗೊಳಿಸುವ ಬಗ್ಗೆ ಇದನ್ನು ಪೂರ್ವ ನಿರ್ದೇಶನವಾಗಿ ಪರಿಗಣಿಸತಕ್ಕದ್ದಲ್ಲವೆಂಬದನ್ನು ಸರ್ಕಾರವು ತೀರ್ಮಾನಿಸಿ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಕಂಇ 28 ಮುನೋಸೇ(2) 2017; ಬೆಂಗಳೂರು, ದಿನಾಂಕ: 19-09-2018.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಶ್ರೀಮತಿ ಸುಲೋಚನ.ಕೆ.ಆರ್, ಆರಕ್ಷಕ ಉಪ ನಿರೀಕ್ಷಕರು, ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯ, ಮೈಸೂರು ಇವರನ್ನು ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿಗಳು 1977ರ ನಿಯಮ 16(ಎ)(ii)ರನ್ವಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಉಪ ನೋಂದಣಾಧಿಕಾರಿ ಹುದ್ದೆಗೆ ಕೆಳಕಂಡ ಷರತ್ತುಗಳೊಂದಿಗೆ ಶಾಶ್ವತ ವರ್ಗಾವಣೆ ಮೂಲಕ ವಿಲೀನಗೊಳಿಸಲು ಹಾಗೂ ಇದನ್ನು ಪೂರ್ವ ನಿರ್ದೇಶನವಾಗಿ ಪರಿಗಣಿಸತಕ್ಕದಲ್ಲವೆಂದು ತಿಳಿಸಿ ಆದೇಶಿಸಿದೆ.
1) ಕರ್ನಾಟಕ ನಾಗರೀಕ ಸೇವೆ (ಸೇವೆಗಳು ಮತ್ತು ಕನ್ನಡ ಭಾಷೆ ಪರೀಕ್ಷೆ) ನಿಯಮ 1974 ರಂತೆ ಒಂದು ವರ್ಷದ ಅವಧಿಯಲ್ಲಿ ಹುದ್ದೆಗೆ ನಿಗಧಿಪಡಿಸುವ ಎಲ್ಲಾ ಪರೀಕ್ಷೆಗಳನ್ನು ಪಾಸು ಮಾಡುವುದು.
2) ಕರ್ನಾಟಕ ನಾಗರೀಕ ಸೇವಾ (ಜೇಷ್ಠತೆ) ನಿಯಮಗಳು 1957 ರ ನಿಯಮ 6-ಎ ರಂತೆ ಇವರ ಜೇಷ್ಠತೆಯನ್ನು ಉಪ ನೋಂದಣಾಧಿಕಾರಿ ಹುದ್ದೆಗೆ ವಿಲೀನಗೊಳಿಸಿದ ದಿನಾಂಕದಿಂದ ಜೇಷ್ಠತಾ ಪಟ್ಟಿಯಲ್ಲಿ ಕೊನೆಯ ಸ್ಥಾನ ನಿಗಧಿಪಡಿಸುವುದು.
3) ವರ್ಗಾವಣೆ ಭತ್ಯೆ ಪಡೆಯಲು ಅರ್ಹರಿರುವುದಿಲ್ಲ. 4) ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977 ರನ್ವಯ ವರ್ಗಾವಣೆ ಮೂಲಕ ನೇಮಕಾತಿಯನ್ನು ನೌಕರರ ಸೇವಾವಧಿಯಲ್ಲಿ ಒಮ್ಮೆ ಮಾತ್ರ ಪರಿಗಣಿಸುವುದು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ
(ಮುರಳೀಧರ ಎಸ್.ತಳ್ಳಿಕೇರಿ) ಪೀಠಾಧಿಕಾರಿ, ಕಂದಾಯ ಇಲಾಖೆ, (ನೋಂದಣಿ ಮತ್ತು ಮುದ್ರಾಂಕ)
PR-28ಭಾಗ 1 ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ , 53
ಕರ್ನಾಟಕ ಸರ್ಕಾರದ ನಡವಳಿಗಳು
ವಿಷಯ:ಸರ್ಕಾರಿ ನೌಕರರು ಸರ್ಕಾರದಿಂದ ಮಾನ್ಯತೆ ಹೊಂದಿಲ್ಲದ ಖಾಸಗಿ ಆಸ್ಪತ್ರೆಗಳಲ್ಲಿ ಪಡೆದ ವೈದ್ಯಕೀಯಚಿಕಿತ್ಸೆಯ ಮರುಪಾವತಿಯಅರ್ಹತಾದಾಯಕ ಮೊತ್ತದ ಮಾಹಿತಿಯನ್ನುಸುವರ್ಣಆರೋಗ್ಯ ಸುರಕ್ಷಾಟ್ರಸ್ಟ್‌ನಿಂದ ಪಡೆಯುವ ಬಗ್ಗೆ.
ಪ್ರಸ್ತಾವನೆ:
ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು, 1963 ರನ್ವಯ ಸರ್ಕಾರಿ ನೌಕರರುಹಾಗೂ ಅವರಕುಟುಂಬದಅವಲಂಬಿತಸದಸ್ಯರುಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಸರ್ಕಾರದಿಂದ ಮಾನ್ಯತೆ ಪಡೆದ ಖಾಸಗಿ ಆಸ್ಪತ್ರೆಗಳಲ್ಲಿ ಪಡೆದ ವೈದ್ಯಕೀಯಚಿಕಿತ್ಸೆಯ ಮರುಪಾವತಿ ವೆಚ್ಚವನ್ನು ಸಕ್ಷಮ ಮಂಜೂರಾತಿ ಪ್ರಾಧಿಕಾರಿಗಳು ಸಿಜಿಹೆಚ್ಎಸ್ ದರಪಟ್ಟಿಯನುಸಾರ ಮಂಜೂರು ಮಾಡಲುಅಧಿಕಾರ ಹೊಂದಿರುತ್ತಾರೆ.
ಆದರೆ, ಸರ್ಕಾರಿಆದೇಶ ಸಂಖ್ಯೆ:ಸಿಆಸುಇ 31 ಎಸ್ಎಂಆರ್ 2014 ದಿನಾಂಕ:05.11.2014ರಲ್ಲಿ ಕೆಲವು ತುರ್ತು ಸಂದರ್ಭಗಳಲ್ಲಿ ಸರ್ಕಾರಿ ನೌಕರರು ಸರ್ಕಾರದಿಂದ ಮಾನ್ಯತೆ ಹೊಂದಿರದಖಾಸಗಿ ಆಸ್ಪತ್ರೆಗಳಲ್ಲಿ ಪಡೆದ ವೈದ್ಯಕೀಯಚಿಕಿತ್ಸೆಯ ಮರುಪಾವತಿಪ್ರಕರಣಗಳನ್ನು ಅಪವಾದಾತ್ಮಕ/ವಿಶೇಷ ಪ್ರಕರಣಗಳೆಂದು ಪರಿಗಣಿಸಿ,ಸಿ.ಜಿ.ಹೆಚ್.ಎಸ್ ದರಗಳನ್ನು ಅಥವಾ ನಿರ್ದೇಶಕರು, ಆರೋಗ್ಯ ಮತ್ತುಕುಟುಂಬ ಕಲ್ಯಾಣ ಸೇವೆಗಳು ಇವರು ನಿಗದಿಪಡಿಸುವಅರ್ಹತಾ ಮೊತ್ತವನ್ನುನಿಯಮ ಸಡಿಲಿಸಿ ಮಂಜೂರು ಮಾಡಲು ಇಲಾಖಾ ಕಾರ್ಯದರ್ಶಿಗಳಿಗೆ ಮಾತ್ರಅಧಿಕಾರ ಪ್ರತ್ಯಾಯೋಜನೆ ಮಾಡಲಾಗಿದೆ.
ಸರ್ಕಾರಿ ನೌಕರರುಸರ್ಕಾರದಿಂದ ಮಾನ್ಯತೆ ಹೊಂದಿರದ ಖಾಸಗಿ ಆಸ್ಪತ್ರೆಗಳಲ್ಲಿ ಪಡೆದ ವೈದ್ಯಕೀಯ ವೆಚ್ಚದ ಕ್ಲೇಮುಗಳ ಅರ್ಹತಾದಾಯಕ ಮೊತ್ತದಬಗ್ಗೆ ಹಲವಾರು ಇಲಾಖೆಗಳು ನಿರ್ದೇಶಕರುಆರೋಗ್ಯ ಮತ್ತುಕುಟುಂಬ ಕಲ್ಯಾಣ ಸೇವೆಗಳು ಇವರಿಗೆಪ್ರಸ್ತಾವನೆಗಳನ್ನು ಸಲ್ಲಿಸುತ್ತಿದ್ದು, ಅವರಿಂದಇಂತಹ ಪ್ರಸ್ತಾವನೆಗಳನ್ನು ಪರಿಶೀಲಿಸಿ ಅರ್ಹತಾದಾಯಕ ಮೊತ್ತವನ್ನು ಸಂಬಂಧಪಟ್ಟ ಇಲಾಖೆಗಳಿಗೆ ಸಕಾಲದಲ್ಲಿತಿಳಿಸಲು ಸಾಧ್ಯವಾಗದೇ, ವೈದ್ಯಕೀಯ ವೆಚ್ಚಗಳನ್ನು ಮರುಪಾವತಿಸುವಲ್ಲಿಅನಗತ್ಯ ವಿಳಂಬ ಉಂಟಾಗುತ್ತಿರುವುದನ್ನು ಸರ್ಕಾರವು ಗಮನಿಸಿದೆ.
ಈ ಹಿನ್ನೆಲೆಯಲ್ಲಿ, ಸರ್ಕಾರಿ ನೌಕರರಇಂತಹ ವೈದ್ಯಕೀಯ ವೆಚ್ಚದ ಕ್ಲೇಮುಗಳನ್ನು ನಿರ್ದೇಶಕರು, ಆರೋಗ್ಯ ಮತ್ತುಕುಟುಂಬ ಕಲ್ಯಾಣ ಸೇವೆಗಳು ಇವರ ಬದಲಾಗಿ ಸುವರ್ಣಆರೋಗ್ಯ ಸುರಕ್ಷಾಟ್ರಸ್ಟ್‌ಗೆಸಲ್ಲಿಸಿ ಸದರಿ ಸಂಸ್ಥೆಯಿಂದಮರುಪಾವತಿಸಬಹುದಾದಅರ್ಹತಾದಾಯಕ ಮೊತ್ತದ ಮಾಹಿತಿಯನ್ನು ಪಡೆಯುವಂತೆಎಲ್ಲಾ ಇಲಾಖೆಗಳಿಗೆ ಸೂಚಿಸಲು ಸರ್ಕಾರವು ನಿರ್ಧರಿಸಿ ಈ ಕೆಳಕಂಡಂತೆ ಆದೇಶಿಸಿದೆ.
ಖ.ಓ.ಋ. ಓಠ. ಏಂಖಃಋಐ/2001/47147 ಕಔಖಖಿಂಐ ಖಇಉಓ. ಓಠ. ಖಓಕ/ಏಂ/ಃಉಖ/2202/2017-19
ಐiಛಿಜಟಿಜಜ ಣಠ pಠಣ ತಿiಣhಠಣಣ pಡಿಜpಚಿಥಿಟಜಟಿಣ WPP No. 29754 ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ , ಭಾಗ 1 ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 48 ಎಸ್ಎಂಆರ್ 2018(ಭಾ), ಬೆಂಗಳೂರು,ದಿನಾಂಕ:13.09.2019.
ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ,ಸರ್ಕಾರಿ ನೌಕರರು ಹಾಗೂ ಅವರಕುಟುಂಬದಅವಲಂಬಿತಸದಸ್ಯರುಸರ್ಕಾರದಿಂದ ಮಾನ್ಯತೆ ಹೊಂದಿರದ ಖಾಸಗಿ ಆಸ್ಪತ್ರೆಗಳಲ್ಲಿ ಪಡೆದ ವೈದ್ಯಕೀಯಚಿಕಿತ್ಸೆಯ ಮರುಪಾವತಿಯಅರ್ಹತಾದಾಯಕಮೊತ್ತದ ಬಗ್ಗೆ ಪ್ರಸ್ತಾವನೆಗಳನ್ನು ಕಾರ್ಯಕಾರಿ ನಿರ್ದೇಶಕರು, ಸುವರ್ಣಆರೋಗ್ಯ ಸುರಕ್ಷಾಟ್ರಸ್ಟ್, ಬಿ.ಎಂ.ಟಿ.ಸಿ., ಟಿ.ಟಿ.ಎಂ.ಸಿ. 'ಎ ಬ್ಲಾಕ್', 4ನೇ ಮಹಡಿ, ಕೆ.ಹೆಚ್.ರಸ್ತೆ, ಶಾಂತಿನಗರ, ಬೆಂಗಳೂರು-560027ಇವರಿಗೆ ಸಲ್ಲಿಸುವಂತೆಎಲ್ಲಾ ಇಲಾಖೆಗಳಿಗೆ ಸೂಚಿಸಲಾಗಿದೆ. ಸುವರ್ಣಆರೋಗ್ಯ ಸುರಕ್ಷಾಟ್ರಸ್ಟ್ಇಂತಹ ಪ್ರತಿಯೊಂದು ಕ್ಲೇಮುಗಳನ್ನು ಸಿ.ಜಿ.ಹೆಚ್.ಎಸ್.ದರಪಟ್ಟಿಯಂತೆ ಪರಿಶೀಲಿಸಿ ಮರುಪಾವತಿಸಬಹುದಾದಅರ್ಹತಾದಾಯಕ ಮೊತ್ತದ ಮಾಹಿತಿಯನ್ನುಸಕಾಲದಲ್ಲಿಸಂಬಂಧಪಟ್ಟ ಇಲಾಖೆಗಳಿಗೆ ತಿಳಿಸುವಂತೆ ಆದೇಶಿಸಿದೆ.
ಕರ್ನಾಟಕರಾಜ್ಯಪಾಲರಆದೇಶದ ಮೇರೆಗೆ ಮತ್ತುಅವರ ಹೆಸರಿನಲ್ಲಿ,
(ಚಂದ್ರಹಾಸ ಗಂ.ತಾಳೂಕರ)
ಸರ್ಕಾರದಉಪ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು-2)
PR-29
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-೫೯.