Servants of Knowledge
Karnataka Weekly Gazette · Government of Karnataka

Gazette contains multiple Subjects

Published 11 June 2020

Ministry
Gazette contains multiple Departments/Organizations
Type
Weekly
Part
Part III
Reference
27
Identifier
in.gazette.karnataka_w.2020-06-11.27
Languages
English, Kannada
Published at
Original source ↗

click here for IIIF manifest

, ((cid:3308)(cid:3186) ೕಷ(cid:3172) ,

ಸಂಪುಟ-155

ಮೈಸೂರು,

ಗುರುವಾರ

,೧೧,

ಜೂ(cid:264)

21, ಶಕವರ್ಷ

1942)

2020

Mysuru,THURSDAY,11,JUNE,2020( JYAISTHA ,21, ShakaVarsha 1942)

Volume-155

ಸಂಚಿಕೆ-24

Issue - 24

ಭಾಗ ೬ ಎ

ಮೈಸೂರು ವಿಭಾಗಕ್ಕೆ ಮತ್ತು ಮೈಸೂರು, ಮಂಡ್ಯ, ಹಾಸನ ಚಿಕ್ಕಮಗಳೂರು, ದಕ್ಷಿಣಕನ್ನಡ

ಕೊಡಗು, ಚಾಮರಾಜನಗರ, ಉಡುಪಿ ಜಿಲ್ಲೆಗಳಿಗೆ ಅನ್ವಯವಾಗುವ ಅಧಿಸೂಚನೆಗಳು ಮತ್ತು ಆದೇಶಗಳು

Office of the Deputy Commissioner , Hassan District, Dated:

REVISED NOTIFICATION

(As per the Directorate of Operations, Karnataka no .01/32/2019-CEN(ACO) .Date:01/06/2020)

In exercise of the powers delegated by Government in their Notification No RD 02 ETC 2019 dated : 31.10.2019, the undersigned under sub- section (4) of section 4 of the Indian Census Act, 1948 (Central Act No 37 of 1948) hereby appoints the Officers noted in Col 3 as a Census Officers with Designation noted in col 4 for the jurisdiction noted in col.5 of the table given below for the purpose of 2021 Census.There are no other changes in other charges

(264) , 2020

265

ಭಾಗ ೬ಎ ಕರ್ನಾಟಕ ರಾಜ್ಯಪತ್ರ,ಗುರುವಾರ, ೧೧, ಜೂ(cid:264)

Sl.no Administrative Unit Designation To be appointed as Jurisdiction
01 Hassan CMC Revenue Officer , CMC Hassan Charge Officer Hassan City
.First Grade Revenue Inspector , CMC Hassan Additional Charge Officer

-SD-

(R. Grish, IAS)

PRINCIPAL CENSUS OFFICER &

DEPUTY COMMISSIONER,

HASSAN DISTRICT, HASSAN.

Place: Hassan Date : 03-06-2020

PR-56

ಜಿಲ್ಲಾಧಿಕಾರಿಯವರ ಕಾರ್ಯಾಲಯ, ಹಾಸನ ಜಿಲ್ಲೆ, ಹಾಸನ.

ದೂರವಾಣಿ ಸಂಖ್ಯೆ: 08172-267345, 265028, 253345 Website: www.hassan-nic.in

ಫ್ಯಾಕ್ಸ್ ಸಂಖ್ಯೆ: 08172-265418 E-mail: deo.hassangmail.com

" ನ್ಯಾಯಯುತ ಪರಿಹಾರದ ಹಕ್ಕು ಮತ್ತು ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ ನಿರ್ಮಾಣಗಳಲ್ಲಿ ಪಾರದರ್ಶಕತೆ ಕಾಯಿದೆ, 2013 ರ ಕಲಂ 11(1) ರ ಅಡಿಯಲ್ಲಿ

ಮಾಡಿದ ಪ್ರಾಥಮಿಕ ಅಧಿಸೂಚನೆ "

ಕ್ರಮಾಂಕ: ಭೂಸ್ವಾ: 15/19-2020 ದಿನಾಂಕ:01/06/2020

ಈ ಕೆಳಗಿನ ಅನುಸೂಚಿಯಲ್ಲಿ ನಿರ್ಧಿಷ್ಟಪಡಿಸಿದ ಹಾಸನ ಜಿಲ್ಲೆ ಹಾಸನ ತಾಲ್ಲೂಕು, ದುದ್ದಾ ಹೋಬಳಿ, ಕೋರವಂಗಲ ಗ್ರಾಮದ ಜಮೀನುಗಳು ಸಾರ್ವಜನಿಕ ಉದ್ದೇಶಕ್ಕೆ ಅಂದರೆ ಅರಸೀಕೆರೆ-ಮೈಸೂರು ರೈಲ್ವೆ ಯೋಜನೆಯ ಹೊಸ ಕ್ರಾಸಿಂಗ್ ಸ್ಟೇಷನ್ ನಿರ್ಮಾಣ ಉದ್ದೇಶಕ್ಕಾಗಿ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿಗಳು, ಹಾಸನ ಜಿಲ್ಲೆ ರವರಿಗೆ ಕಂಡು ಬಂದಿದೆ.

''ನ್ಯಾಯಯುತ ಪರಿಹಾರದ ಹಕ್ಕು ಹಾಗೂ ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ ನಿರ್ಮಾಣಗಳಲ್ಲಿ ಪಾರದರ್ಶಕತೆ ಕಾಯ್ದೆ 2013 ರ ಕಲಂ 3(ಜಿ) ಮತ್ತು ನ್ಯಾಯಯುತ ಪರಿಹಾರದ ಹಕ್ಕು ಹಾಗೂ ಭೂಸ್ವಾಧೀನ ಪುನರ್ವಸತಿ ಮತ್ತು ಪುನರ್ ನಿರ್ಮಾಣಗಳಲ್ಲಿ ಪಾರದರ್ಶಕತೆ (ಕರ್ನಾಟಕ) ನಿಯಮಾವಳಿಗಳು'' 2015ರ ನಿಯಮ 2(ಸಿ) ರ ಮೂಲಕ ಪ್ರದತ್ತ , 2020

ಭಾಗ ೬ಎ

266 ಕರ್ನಾಟಕ ರಾಜ್ಯಪತ್ರ,ಗುರುವಾರ, ೧೧, ಜೂ(cid:264)

ಅಧಿಕಾರವನ್ನು ಚಲಾಯಿಸಲು ವಿಶೇಷ ಭೂಸ್ವಾಧೀನಾಧಿಕಾರಿ, ಹಾಸನ ಇವರನ್ನು ಈ ಮೂಲಕ ಅಧಿಕೃತಗೊಳಿಸಲಾಗಿದೆ ಹಾಗೂ ಕಲಂ 43ರ ಮೇರೆಗೆ ಹಾಗೂ ಸರ್ಕಾರದ ಆದೇಶ ಸಂಖ್ಯೆ: ಕಂಇ 56 ಭೂಸ್ವಾಬೆ 2014 ದಿನಾಂಕ 02-04-2014 ರಲ್ಲಿ ಪುನರ್ವಸತಿ ಮತ್ತು ಪುನರ್ ನಿರ್ಮಾಣದ ಅಧಿಕೃತ ಪ್ರಾಧಿಕಾರದ ಆಡಳಿತಾಧಿಕಾರಿಗಳಾಗಿ ಅಧಿಕಾರ ಚಲಾಯಿಸಲು ಅಪರ ಜಿಲ್ಲಾಧಿಕಾರಿಗಳು, ಹಾಸನ ಜಿಲ್ಲೆ ಹಾಸನ ರವರಿಗೆ ನೀಡಲಾಗಿದೆ.

ನ್ಯಾಯಯುತ ಪರಿಹಾರದ ಹಕ್ಕು ಮತ್ತು ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ ನಿರ್ಮಾಣದ ಪಾರದರ್ಶಕತೆ ಕಾಯಿದೆ, 2013 (2013 ರ 30 ನೇ ಕೇಂದ್ರ ಕಾಯಿದೆ) ರ ಕಲಂ 11(1) ರಂತೆ ಈ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಭೂಸ್ವಾಧೀನಕ್ಕೆ ಒಳಪಡುವ ಜಮೀನುಗಳ ನಕ್ಷೆಯನ್ನು ವಿಶೇಷ ಭೂಸ್ವಾಧಿನಾಧಿಕಾರಿಗಳು, ಹಾಸನ ಇವರ ಕಛೇರಿಯಲ್ಲಿ ಪರಿಶೀಲನೆಗೆ ಇಡಲಾಗಿದ್ದು, ಕೆಲಸದ ದಿನಗಳಲ್ಲಿ ವೀಕ್ಷೀಸಬಹುದಾಗಿದೆ.

ಸರ್ಕಾರವು ವಿಶೇಷ ಭೂಸ್ವಾಧೀನಾಧಿಕಾರಿಗಳು, ಹಾಸನ ಹಾಗೂ ಇವರ ಸಿಬ್ಬಂದಿ ಹಾಗೂ ಕೆಲಸಗಾರರಿಗೆ ಈ ಜಮೀನುಗಳ ಭೂಸ್ವಾಧೀನ ಕೆಲಸ ನಿರ್ವಹಿಸುವಲ್ಲಿ ಅಧಿಸೂಚನೆಯಲ್ಲಿ ಕಾಣಿಸಿದ ಜಮೀನಿನಲ್ಲಿ ಮೋಜಣಿ ಮಾಡಲು ಅಳತೆ ತೆಗೆಯಲು, ಅಗೆಯಲು ಮಣ್ಣಿನ ಪರೀಕ್ಷೆಗಾಗಿ ಕೊರೆಯಲು ಕಾಮಗಾರಿಯ ಯಾವುದೇ ಕೆಲಸ ಮಾಡುವ ಉದ್ದೇಶಕ್ಕಾಗಿ ಜಮೀನನ್ನು ಪ್ರವೇಶಿಸಲು ಈ ಮೂಲಕ ಕಲಂ 12ರ ಅನುಸಾರ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಲು ಅಧಿಕಾರ ನೀಡಿರುತ್ತದೆ.

ಕಲಂ 11(4) ರಲ್ಲಿ ತಿಳಿಸಿರುವಂತೆ ಮೇಲ್ಕಂಡ ಜಮೀನುಗಳಲ್ಲಿ ಆಸಕ್ತಿಯುಳ್ಳ ವ್ಯಕ್ತಿಗಳು ಜಮೀನಿನ ವಿಲೇವಾರಿಗಾಗಿ ಮಾರಾಟ, ಗುತ್ತಿಗೆ ಅಡಮಾನ, ಹಸ್ತಾಂತರ ವಿನಿಮಯ ಅಥವಾ ಇನ್ನಾವುದೇ ರೀತಿಯ ಒಪ್ಪಂದಗಳನ್ನು ಅಥವಾ ಯಾವುದೇ ಅಬಿವೃದ್ದಿ ವೆಚ್ಚಗಳನ್ನು ಈ ಅಧಿಸೂಚನೆ ಪ್ರಕಟವಾದ ನಂತರ ಜಿಲ್ಲಾಧಿಕಾರಿಗಳು ಹಾಸನ ಇವರ ಪೂರ್ವಾನುಮತಿಯನ್ನು ಪಡೆಯದೇ ಕೈಗೊಳ್ಳುವುದನ್ನು ನಿರ್ಭಂದಿಸಿದೆ. ಒಂದು ವೇಳೆ ಪೂರ್ವಾನುಮತಿಯನ್ನು ಪಡೆಯದೆ ಮಾಡಿದ ಪಕ್ಷದಲ್ಲಿ ಅಂತಿಮವಾಗಿ ಭೂಸ್ವಾಧೀನಗೊಳಿಸಲಾದ ಜಮೀನುಗಳಿಗೆ ಪರಹಾರ ಧನವನ್ನು ನಿರ್ಧರಿಸುವಾಗ ಉಪೇಕ್ಷಿಸಲಾಗುವುದು.

ಅರಸೀಕೆರೆ-ಮೈಸೂರು ರೈಲ್ವೆ ಯೋಜನೆಯು ಈಗಾಗಲೇ ಪೂರ್ಣಗೊಂಡಿದ್ದು, ಅಂತಿಮ ಹಂತದಲ್ಲಿ ಕೋರವಂಗಲ ಗ್ರಾಮದಲ್ಲಿ ಕ್ರಾಸಿಂಗ್ ಸ್ಟೇಷನ್ ನಿರ್ಮಾಣ ಅವಶ್ಯಕತೆ ಕಂಡು ಬಂದಂತೆ 0-12 ಗುಂಟೆ ಭೂಸ್ವಾಧೀನ ಕೋರಲಾಗಿರುತ್ತದೆ. ಈ ಬಗ್ಗೆ ನ್ಯಾಯಯುತ ಪರಿಹಾರದ ಹಕ್ಕು ಹಾಗೂ ಭೂಸ್ವಾಧೀನ, ಪುನರ್ ವಸತಿ ಮತ್ತು ಪುನರ್ ನಿರ್ಮಾಣಗಳಲ್ಲಿ ಪಾರದರ್ಶಕತೆ ಕಾಯಿದೆ 2013 ರ ಕಲಂ 4 ರಂತೆ ಸಾಮಾಜಿಕ ಪರಿಣಾಮ ನಿರ್ಧರಣೆಯ ಅದ್ಯಯನ ಕೈಗೊಳ್ಳುವ ಕುರಿತು ಮಾನ್ಯ ಆಯುಕ್ತರು, ರಾಜ್ಯ ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಹಾಗೂ ಪದನಿಮ್ಮಿತ್ತ ಸರ್ಕಾರದ ಕಾರ್ಯದರ್ಶಿಗಳು ಕಂದಾಯ ಇಲಾಖೆ ಬೆಂಗಳೂರು ಇವರಿಗೆ ಸೂಕ್ತ ನಿರ್ದೇಶನ ಕೋರಲಾಗಿತ್ತು. ರೈಲ್ವೆ ಯೋಜನೆಗೆ ಜಮೀನು ಸಂಬಂಧ ಮಾನ್ಯ ಸರ್ಕಾರದ ಮೂಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ದಿನಾಂಕ 18-7-2018 ಮತ್ತು 6-10-2018 ರಂದು ನಡೆದ ವೀಡಿಯೋ ಸಂವಾದ ಸಮಯದಲ್ಲಿ ನೀಡಿದ ನಿರ್ದೇಶನ ರೀತ್ಯಾ ಭೂಸ್ವಾಧೀನಕ್ಕೊಳಪಡುವ ಜಮೀನುಗಳ ಬಗ್ಗೆ ರಾಜಸ್ವ ನಿರೀಕ್ಷಕರು ಮತ್ತು ಸರ್ವೆಯರ್ ರವರಿಂದ ಮಾಹಿತಿ ಪಡೆಯಲಾಗಿದ್ದು ಅದರ ಸಾರಾಂಶ ಈ ಕೆಳಗಿನಂತೆ ಇರುತ್ತದೆ.

ವಿಶೇಷ ರಾಜಸ್ವ ನಿರೀಕ್ಷಕರು ಮತ್ತು ಸರ್ವೆಯರ್ ರವರ ವರದಿಯಂತೆ ಕೋರವಂಗಲ ಗ್ರಾಮದಲ್ಲಿ 2 ಒಟ್ಟು ಕುಟುಂಬಗಳು ಬಾಧಿತವಾಗುತ್ತಿವೆ. ಜಮೀನಿನ ಮಾಲ್ಕಿಗೆ ಸಂಬಂಧಿಸಿದಂತೆ ಖಾತೆ ಹಾಗೂ ವೈಯುಕ್ತಿಕ ಖಾತೆಗಳಿಗೆ ಸಂಬಂಧಿಸಿದಂತೆ ಒಟ್ಟು 2 ಭೂ ಮಾಲೀಕರು (ಟೈಟಲ್ ಹೋಲ್ಡರ್) ಭಾದಿತರ ವ್ಯಾಪ್ತಿಯಲ್ಲಿ ಬರುತ್ತಾರೆ. ಈ ಒಟ್ಟು 2 ಕುಟುಂಬಗಳ ಪೈಕಿ ಪರಿಶಿಷ್ಟಜಾತಿ (ಎಸ್.ಸಿ) 0, ಇತರೆ 2 ಕುಟುಂಬಗಳಿಗೆ ಸೇರಿರುವರಾಗಿದ್ದಾರೆ. (ಪ.ಜಾ-0% ಇತರೆ-100% ಅಂತೆಯೇ ಒಟ್ಟು ಭೂಸ್ವಾಧೀನ ಕ್ಷೇತ್ರವು 0-12 ಗುಂಟೆ ಆಗಿದೆ. ಈ ಯೋಜನೆಯಿಂದ ಯಾವುದೇ ಆಸ್ತಿಗಳು ಬಾಧಿತವಾಗುವುದಿಲ್ಲ) "ನ್ಯಾಯಯುತ ಪರಿಹಾರದ ಹಕ್ಕು ಹಾಗೂ ಭೂಸ್ವಾಧೀನ, ಪುನರ್ ವಸತಿ ಮತ್ತು ಪುನರ್ ನಿರ್ಮಾಣಗಳಲ್ಲಿ ಪಾರದರ್ಶಕತೆ ಕಾಯಿದೆ 2013 ರ ಅದ್ಯಾಯ 3 ರ 10(4) ರಂತೆ ಲಂಬರೇಖಾ ಸ್ವರೂಪದ (ಲೀನಿಯರ್) ಯೋಜನೆಗಳಾದ ರೈಲು, ರಸ್ತೆ ಸಾರಿಗೆ ಅಂತಹವುಗಳು ಆಹಾರ ಭದ್ರತೆಯಿಂದ ವಿನಾಯಿತಿ ಹೊಂದಿವೆ.

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

, 2020

267

ಭಾಗ ೬ಎ ಕರ್ನಾಟಕ ರಾಜ್ಯಪತ್ರ,ಗುರುವಾರ, ೧೧, ಜೂ(cid:264)

ಈ ಅಧಿಸೂಚನೆಯಲ್ಲಿ ಪ್ರಕಟಿಸಲಾದ ಜಮೀನುಗಳಲ್ಲಿ ಆಸಕ್ತಿಯುಳ್ಳವರು ಅಧಿಸೂಚನೆ ಪ್ರಕಟವಾದ 60 ದಿನಗಳೊಳಗಾಗಿ ಕಲಂ 15ರಂತೆ ಆಕ್ಷೇಪಣೆಗಳನ್ನು ವಿಶೇಷ ಭೂಸ್ವಾಧೀನಾಧಿಕಾರಿಗಳು , ಹಾಸನರವರಿಗೆ ಸಲ್ಲಿಸಬಹುದಾಗಿರುತ್ತದೆ.

:ಅನುಸೂಚಿ:

ಜಿಲ್ಲೆ: ಹಾಸನ ತಾಲ್ಲೂಕು: ಹಾಸನ ತಾಲ್ಲೂಕು: ದುದ್ದಾ ಗ್ರಾಮ: ಕೋರವಂಗಲ

ಸಂಖ್ಯೆ ಸರ್ವೆ ನಂ ಹಕ್ಕಿನ ವಿಧ ಭೂಮಿಯ ವಿಧ ಭೂಸ್ವಾಧೀನ ಪ್ರದೇಶ ಖಾತೆದಾರರ ಹೆಸರು ಚೆಕ್ ಬಂದಿ ಮರಗಳು ಕೃತಗಳು
ಪೂರ್ವ ಪಶ್ಚಿಮ ಉತ್ತರ ದಕ್ಷಿಣ ಹೆಸರು ಸಂಖ್ಯೆ ವಿಧ ಅಡಿಕಟ್ಟ ಪ್ರದೇಶ
1 29/2 ಖುಷ್ಕಿ 0-08 ಕೆ ಎಸ್. ಕುಮಾರಸ್ವಾಮಿ ಬಿನ್ ಕೆ.ಎನ್ ಸಣ್ಣೇಗೌಡ 29/2 ಉಳಿಕೆ ರೈಲ್ವೆಗೆ ಭೂಸ್ವಾ ಪ್ರದೇಶ 29/1 ಖರಾಬು ಕಾಲುವೆ
2 29/5 ಕ್ರಯ ಖುಷ್ಕಿ 0-03 ಡಿ. ಶಿವಸ್ವಾಮಿ ಬಿನ್ ಸಿ.ಹೆಚ್. ದ್ಯಾವೇಗೌಡ 29/2 ರೈಲ್ವೆಗೆ ಭೂಸ್ವಾ ಪ್ರದೇಶ 29/2 29/3
ಒಟ್ಟು 0-12

ಘೋಷ್ವಾರೇ

ಕ್ರ.ಸಂ ಖುಷ್ಕಿ ತರಿ ಗ್ರಾಮಠಾಣಾ ಭೂ ಪರಿವರ್ತನೆ (ಆ) ಖರಾಬು (ಬ) ಖರಾಬು ಒಟ್ಟು
1 0-12 0-12

( ಡಾ|| ನವೀನ್ ಭಟ್ ವೈ, ಭಾ.ಆ.ಸೇ., ) ( ಆರ್ ಗಿರೀಶ್, ಭಾ.ಆ.ಸೇ., )

ವಿಶೇಷ ಭೂಸ್ವಾಧೀನಾಧಿಕಾರಿ, ಜಿಲ್ಲಾಧಿಕಾರಿ, ಅರಸೀಕೆರೆ-ಮೈಸೂರು ರೈಲ್ವೆ ಯೋಜನೆ ಹಾಸನ. ಹಾಸನ ಜಿಲ್ಲೆ, ಹಾಸನ

PR-57

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ವಿಭಾಗಿಯ ಮುದ್ರಣಾಲಯ, ಮೈಸೂರು

Cite this issue. Karnataka Weekly Gazette, Government of Karnataka, 11 June 2020. Indian Gazettes, https://egazette.servantsofknowledge.in/details/in.gazette.karnataka_w.2020-06-11.27/. Archive identifier in.gazette.karnataka_w.2020-06-11.27.